Difference between revisions of "Linux-Old/C2/Ubuntu-Desktop-10.10/Kannada"
From Script | Spoken-Tutorial
Pravin1389 (Talk | contribs) m (moved Linux-Ubuntu/C2/Ubuntu-Desktop/Kannada to Linux/C2/Ubuntu-Desktop/Kannada: Combining Linux & Linux-Ubuntu FOSS Categories.) |
PoojaMoolya (Talk | contribs) |
||
Line 3: | Line 3: | ||
!Narration | !Narration | ||
|- | |- | ||
− | | | + | |00:00 |
|ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. | |ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. | ||
|- | |- | ||
− | | | + | |00:04 |
|ಈ ಟ್ಯುಟೋರಿಯಲ್ ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ. | |ಈ ಟ್ಯುಟೋರಿಯಲ್ ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ. | ||
|- | |- | ||
− | | | + | |00:12 |
|ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ. | |ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ. | ||
|- | |- | ||
− | | | + | |00:19 |
|ಈಗ ನೀವು ನೋಡುತ್ತಿರುವುದೇ, ಉಬಂಟು ಡೆಸ್ಕ್ಟಾಪ್. | |ಈಗ ನೀವು ನೋಡುತ್ತಿರುವುದೇ, ಉಬಂಟು ಡೆಸ್ಕ್ಟಾಪ್. | ||
|- | |- | ||
− | | | + | |00:24 |
|ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ ಎಡ ಬದಿಯಲ್ಲಿ ಕಾಣಬಹುದು. | |ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ ಎಡ ಬದಿಯಲ್ಲಿ ಕಾಣಬಹುದು. | ||
|- | |- | ||
− | | | + | |00:31 |
|ಇದನ್ನು ಓಪನ್ ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ. | |ಇದನ್ನು ಓಪನ್ ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ. | ||
|- | |- | ||
− | | | + | |00:40 |
|ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ. | |ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ. | ||
|- | |- | ||
− | | | + | |00:48 |
|ಈ ಅಪ್ಲಿಕೇಶನ್ ಪರಿವಿಡಿಯಲ್ಲಿ ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ ಪರಿಚಿತರಾಗುವ. | |ಈ ಅಪ್ಲಿಕೇಶನ್ ಪರಿವಿಡಿಯಲ್ಲಿ ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ ಪರಿಚಿತರಾಗುವ. | ||
|- | |- | ||
− | | | + | |00:55 |
|ಇದಕ್ಕಾಗಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ. | |ಇದಕ್ಕಾಗಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ. | ||
|- | |- | ||
− | | | + | |01:04 |
|ಈ ಕ್ಯಾಲ್ಕುಲೇಟರ್ ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ. | |ಈ ಕ್ಯಾಲ್ಕುಲೇಟರ್ ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ. | ||
|- | |- | ||
− | | | + | |01:12 |
|ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್ ಅನ್ನು ಒತ್ತಿ. | |ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್ ಅನ್ನು ಒತ್ತಿ. | ||
|- | |- | ||
− | | | + | |01:18 |
|ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ. | |ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ. | ||
|- | |- | ||
− | | | + | |01:22 |
| 5*(ಗುಣಿಸು)8 ಮತ್ತು = ಕೀ ಅನ್ನು ಒತ್ತಿ. | | 5*(ಗುಣಿಸು)8 ಮತ್ತು = ಕೀ ಅನ್ನು ಒತ್ತಿ. | ||
|- | |- | ||
− | | | + | |01:32 |
| = ಕೀ ಒತ್ತುದರ ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು. | | = ಕೀ ಒತ್ತುದರ ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು. | ||
|- | |- | ||
− | | | + | |01:39 |
|ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ ನಿರ್ಗಮಿಸುವ. | |ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ ನಿರ್ಗಮಿಸುವ. | ||
|- | |- | ||
− | | | + | |01:46 |
|ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ. | |ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ. | ||
|- | |- | ||
− | | | + | |01:50 |
|ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ. | |ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ. | ||
|- | |- | ||
− | | | + | |01:59 |
|ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ. | |ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ. | ||
|- | |- | ||
− | | | + | |02:09 |
|ಈಗ ನೀವು ಸ್ಕ್ರೀನ್ ನ ಮೇಲೆ ನೋಡುತ್ತಾ ಇರುವುದೇ Gedit ಟೆಕ್ಸ್ಟ್ ಎಡಿಟರ್. | |ಈಗ ನೀವು ಸ್ಕ್ರೀನ್ ನ ಮೇಲೆ ನೋಡುತ್ತಾ ಇರುವುದೇ Gedit ಟೆಕ್ಸ್ಟ್ ಎಡಿಟರ್. | ||
|- | |- | ||
− | | | + | |02:16 |
|ಈಗ ನಾವು ಕೆಲವು ಅಕ್ಷರಗಳನ್ನು ಬರೆದು ಸೇವ್ ಮಾಡುವ. "H-e-l-l-o W-o-r-l-d" ಅನ್ನು ಬರೆಯಿರಿ. | |ಈಗ ನಾವು ಕೆಲವು ಅಕ್ಷರಗಳನ್ನು ಬರೆದು ಸೇವ್ ಮಾಡುವ. "H-e-l-l-o W-o-r-l-d" ಅನ್ನು ಬರೆಯಿರಿ. | ||
|- | |- | ||
− | | | + | |02:28 |
|ಸೇವ್ ಮಾಡಲು ನಾವು Clt+ s ಅನ್ನು ಬಳಸಬಹುದು ಅಥವಾ ಫೈಲ್ ಮೆನುವಿಗೆ ಹೋಗಿ ಸೇವ್ ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ. | |ಸೇವ್ ಮಾಡಲು ನಾವು Clt+ s ಅನ್ನು ಬಳಸಬಹುದು ಅಥವಾ ಫೈಲ್ ಮೆನುವಿಗೆ ಹೋಗಿ ಸೇವ್ ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ. | ||
|- | |- | ||
− | | | + | |02:45 |
|ಈಗ ಒಂದು ಚಿಕ್ಕ ಡಯಾಲೋಗ್ ಬಾಕ್ಸ್ ಬರುತ್ತದೆ. ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ. | |ಈಗ ಒಂದು ಚಿಕ್ಕ ಡಯಾಲೋಗ್ ಬಾಕ್ಸ್ ಬರುತ್ತದೆ. ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ. | ||
|- | |- | ||
− | | | + | |02:56 |
|ಈಗ ಹೆಸರನ್ನು "hello.txt" ಎಂದು ಬರೆಯುವ ಮತ್ತು ಲೋಕೆಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ. | |ಈಗ ಹೆಸರನ್ನು "hello.txt" ಎಂದು ಬರೆಯುವ ಮತ್ತು ಲೋಕೆಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ. | ||
|- | |- | ||
− | | | + | |03:15 |
|ಈಗ Gedit ಅನ್ನು ಕ್ಲೋಸ್ ಮಾಡಿ ಮತ್ತು ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ ಕ್ಲೋಸ್ ಮಾಡಿ. | |ಈಗ Gedit ಅನ್ನು ಕ್ಲೋಸ್ ಮಾಡಿ ಮತ್ತು ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ ಕ್ಲೋಸ್ ಮಾಡಿ. | ||
|- | |- | ||
− | | | + | |03:24 |
|ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ "hello.txt" ಫೈಲ್ ಬಂದಿರುವುದನ್ನು ಗಮನಿಸಿ. | |ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ "hello.txt" ಫೈಲ್ ಬಂದಿರುವುದನ್ನು ಗಮನಿಸಿ. | ||
|- | |- | ||
− | | | + | |03:30 |
|ಈಗ ನಿಮ್ಮ ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ. | |ಈಗ ನಿಮ್ಮ ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ. | ||
|- | |- | ||
− | | | + | |03:35 |
|ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. | |ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. | ||
|- | |- | ||
− | | | + | |03:40 |
|ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ. | |ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ. | ||
|- | |- | ||
− | | | + | |03:44 |
|ಇಂಟರ್ನೆಟ್ ನಲ್ಲಿಯೂ ಕೂಡ Gedit ಟೆಕ್ಸ್ಟ್ ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು. | |ಇಂಟರ್ನೆಟ್ ನಲ್ಲಿಯೂ ಕೂಡ Gedit ಟೆಕ್ಸ್ಟ್ ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು. | ||
|- | |- | ||
− | | | + | |03:50 |
|ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ. | |ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ. | ||
|- | |- | ||
− | | | + | |04:00 |
|ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್. | |ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್. | ||
|- | |- | ||
− | | | + | |04:12 |
|ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ. | |ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ. | ||
|- | |- | ||
− | | | + | |04:19 |
|ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು. | |ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು. | ||
|- | |- | ||
− | | | + | |04:25 |
|ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ. | |ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ. | ||
|- | |- | ||
− | | | + | |04:30 |
|ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ. | |ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ. | ||
|- | |- | ||
− | | | + | |04:36 |
|ಈಗ 'LS' ಅನ್ನು ಬರೆದು ಎಂಟರ್ ಒತ್ತುವ. | |ಈಗ 'LS' ಅನ್ನು ಬರೆದು ಎಂಟರ್ ಒತ್ತುವ. | ||
|- | |- | ||
− | | | + | |04:41 |
|ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು. | |ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು. | ||
|- | |- | ||
− | | | + | |04:48 |
|ಇಲ್ಲಿ ಇದು ಎಲ್ಲಾ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ. | |ಇಲ್ಲಿ ಇದು ಎಲ್ಲಾ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ. | ||
|- | |- | ||
− | | | + | |04:55 |
|ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ. | |ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ. | ||
|- | |- | ||
− | | | + | |05:01 |
|ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ. | |ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ. | ||
|- | |- | ||
− | | | + | |05:17 |
|ಟರ್ಮಿನಲ್ ಅನ್ನು ಕ್ಲೋಸ್ ಮಾಡಿ. | |ಟರ್ಮಿನಲ್ ಅನ್ನು ಕ್ಲೋಸ್ ಮಾಡಿ. | ||
|- | |- | ||
− | | | + | |05:20 |
|ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ. | |ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ. | ||
|- | |- | ||
− | | | + | |05:27 |
|ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ. | |ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ. | ||
|- | |- | ||
− | | | + | |05:36 |
|ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್ ಓಪನ್ ಆಗಿರುವುದನ್ನು ನೋಡಬಹುದು. | |ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್ ಓಪನ್ ಆಗಿರುವುದನ್ನು ನೋಡಬಹುದು. | ||
|- | |- | ||
− | | | + | |05:43 |
|ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6 ಒತ್ತುತ್ತಿದ್ದೇನೆ. | |ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6 ಒತ್ತುತ್ತಿದ್ದೇನೆ. | ||
|- | |- | ||
− | | | + | |05:53 |
|ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ. | |ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ. | ||
|- | |- | ||
− | | | + | |06:00 |
|ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ. | |ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ. | ||
|- | |- | ||
− | | | + | |06:04 |
|ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ. | |ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ. | ||
|- | |- | ||
− | | | + | |06:09 |
|ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು ಬರೆದು, ಎಂಟರ್ ಒತ್ತಿ. | |ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು ಬರೆದು, ಎಂಟರ್ ಒತ್ತಿ. | ||
|- | |- | ||
− | | | + | |06:15 |
|ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್ ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ. | |ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್ ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ. | ||
|- | |- | ||
− | | | + | |06:22 |
|ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ. | |ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ. | ||
|- | |- | ||
− | | | + | |06:36 |
|ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ. | |ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ. | ||
|- | |- | ||
− | | | + | |06:45 |
|ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್. | |ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್. | ||
|- | |- | ||
− | | | + | |06:53 |
|ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ. | |ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ. | ||
|- | |- | ||
− | | | + | |07:03 |
|ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ. | |ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ. | ||
|- | |- | ||
− | | | + | |07:07 |
|ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು. | |ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು. | ||
|- | |- | ||
− | | | + | |07:12 |
|ನಂತರ ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್-> ಸೌಂಡ್ & ವೀಡಿಯೊ ಗೆ ಹೋಗಿ. | |ನಂತರ ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್-> ಸೌಂಡ್ & ವೀಡಿಯೊ ಗೆ ಹೋಗಿ. | ||
|- | |- | ||
− | | | + | |07:21 |
|ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ. | |ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ. | ||
|- | |- | ||
− | | | + | |07:35 |
|ಈಗ ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು usb slot ಗೆ insert ಮಾಡುತ್ತಿದ್ದೇನೆ. ಪೆನ್-ಡ್ರೈವ್ ಓಪನ್ ಆಯಿತು.. | |ಈಗ ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು usb slot ಗೆ insert ಮಾಡುತ್ತಿದ್ದೇನೆ. ಪೆನ್-ಡ್ರೈವ್ ಓಪನ್ ಆಯಿತು.. | ||
|- | |- | ||
− | | | + | |07:48 |
|ಒಂದು ವೇಳೆ ಇದು ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು. | |ಒಂದು ವೇಳೆ ಇದು ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು. | ||
|- | |- | ||
− | | | + | |07:53 |
|ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ. | |ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ. | ||
|- | |- | ||
− | | | + | |08:08 |
|ನಾವು ವಿಂಡೋಸ್ ಮತ್ತು D ಅನ್ನು ಒಟ್ಟಿಗೆ ಒತ್ತುವುದರ ಮೂಲಕ ಡೆಸ್ಕ್ಟೊಪ್ ಅನ್ನು ಓಪನ್ ಮಾಡಬಹುದು. ಹಳೆಯ ಉಬಂಟು version ನಲ್ಲಿ ಡೆಸ್ಕ್ಟಾಪ್ ಅನ್ನು ಓಪನ್ ಮಾಡಲು Clt+Alt+D ಕೀಲಿ ಸಂಯೋಜನೆಯ ಅಗತ್ಯವಿತ್ತು. ಉಪಯೋಗಿಗಳು ಖಂಡಿತವಾಗಿ version ನಿಂದ version ಗೆ ನಿಯಂತ್ರಣ ಸಾಧಿಸಲು ತಯಾರಾಗಿರಬೇಕು. ಈಗ ನಾವು ವಿಂಡೋಸ್ ಕೀಲಿ ಮತ್ತು D ಕೀಲಿಯನ್ನು ಒಟ್ಟಿಗೆ ಒತ್ತುವ. | |ನಾವು ವಿಂಡೋಸ್ ಮತ್ತು D ಅನ್ನು ಒಟ್ಟಿಗೆ ಒತ್ತುವುದರ ಮೂಲಕ ಡೆಸ್ಕ್ಟೊಪ್ ಅನ್ನು ಓಪನ್ ಮಾಡಬಹುದು. ಹಳೆಯ ಉಬಂಟು version ನಲ್ಲಿ ಡೆಸ್ಕ್ಟಾಪ್ ಅನ್ನು ಓಪನ್ ಮಾಡಲು Clt+Alt+D ಕೀಲಿ ಸಂಯೋಜನೆಯ ಅಗತ್ಯವಿತ್ತು. ಉಪಯೋಗಿಗಳು ಖಂಡಿತವಾಗಿ version ನಿಂದ version ಗೆ ನಿಯಂತ್ರಣ ಸಾಧಿಸಲು ತಯಾರಾಗಿರಬೇಕು. ಈಗ ನಾವು ವಿಂಡೋಸ್ ಕೀಲಿ ಮತ್ತು D ಕೀಲಿಯನ್ನು ಒಟ್ಟಿಗೆ ಒತ್ತುವ. | ||
|- | |- | ||
− | | | + | |08:37 |
|ಇಲ್ಲಿ ನೀವು ಪೆನ್-ಡ್ರೈವ್ ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು. | |ಇಲ್ಲಿ ನೀವು ಪೆನ್-ಡ್ರೈವ್ ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು. | ||
|- | |- | ||
− | | | + | |08:42 |
|ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ. | |ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ. | ||
|- | |- | ||
− | | | + | |08:46 |
− | | | + | |ಈಗ ನಾನು ಮೂವಿ ಫೈಲ್ ಅನ್ನು ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ : Ubuntu Humanity.ogv . |
− | ಈಗ ನಾನು ಮೂವಿ ಫೈಲ್ ಅನ್ನು ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ : Ubuntu Humanity.ogv . | + | |
|- | |- | ||
− | | | + | |08:57 |
|ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ. | |ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ. | ||
|- | |- | ||
− | | | + | |09:09 |
− | | | + | |ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ. |
− | ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ. | + | |
|- | |- | ||
− | | | + | |09:13 |
|ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ. | |ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ. | ||
|- | |- | ||
− | | | + | |09:18 |
|ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ. | |ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ. | ||
|- | |- | ||
− | | | + | |09:27 |
|ಈಗ ಅದನ್ನು ಓಪನ್ ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. | |ಈಗ ಅದನ್ನು ಓಪನ್ ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. | ||
|- | |- | ||
− | | | + | |09:29 |
|ಪ್ರತಿಯೊಬ್ಬ ಯುಸರ್ ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ. | |ಪ್ರತಿಯೊಬ್ಬ ಯುಸರ್ ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ. | ||
|- | |- | ||
− | | | + | |09:34 |
|ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು. | |ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು. | ||
|- | |- | ||
− | | | + | |09:42 |
|ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. | |ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. | ||
|- | |- | ||
− | | | + | |09:56 |
|ನಮ್ಮ ಹೋಂ ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್ ಗಳನ್ನು ಸಹ ನೋಡಬಹುದು. ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು. | |ನಮ್ಮ ಹೋಂ ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್ ಗಳನ್ನು ಸಹ ನೋಡಬಹುದು. ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು. | ||
|- | |- |
Revision as of 15:06, 20 March 2017
Time | Narration |
---|---|
00:00 | ಉಬಂಟು ಡೆಸ್ಕ್ಟಾಪ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ. |
00:04 | ಈ ಟ್ಯುಟೋರಿಯಲ್ ಅನ್ನು ಬಳಸಿ ಉಬಂಟು ಡೆಸ್ಕ್ಟಾಪ್ ನ ಬಳಕೆಯಲ್ಲಿ ಪರಿಚಿತರಾಗೋಣ. |
00:12 | ಇದಕ್ಕೋಸ್ಕರ ನಾನು ಉಬಂಟು 10.10 ಅನ್ನು ಬಳಸುತ್ತಿದ್ಧೇನೆ. |
00:19 | ಈಗ ನೀವು ನೋಡುತ್ತಿರುವುದೇ, ಉಬಂಟು ಡೆಸ್ಕ್ಟಾಪ್. |
00:24 | ನೀವು ಮುಖ್ಯ ಪರಿವಿಡಿಯನ್ನು ಮೇಲ್ಗಡೆ ಎಡ ಬದಿಯಲ್ಲಿ ಕಾಣಬಹುದು. |
00:31 | ಇದನ್ನು ಓಪನ್ ಮಾಡಲು Alt + F1 ಅನ್ನು ಒತ್ತಿ ಅಥವಾ ಅಪ್ಲಿಕೇಶನ್ ಗೆ ಹೋಗಿ ಕ್ಲಿಕ್ ಮಾಡಿ. |
00:40 | ಅಪ್ಲಿಕೇಶನ್ ಪರಿವಿಡಿಯು ಸ್ಥಾಪನೆಯಾದ ಎಲ್ಲಾ ಅಪ್ಲಿಕೇಶನ್ ಗಳನ್ನು ಒಳಗೊಂಡಿದ್ದು, ವರ್ಗ್ರಿಕ್ರತಗೊಂಡಿರುತ್ತದೆ. |
00:48 | ಈ ಅಪ್ಲಿಕೇಶನ್ ಪರಿವಿಡಿಯಲ್ಲಿ ಕೆಲವೊಂದು ಮುಖ್ಯ ಅಪ್ಲಿಕೇಶನ್ ಗೆ ಪರಿಚಿತರಾಗುವ. |
00:55 | ಇದಕ್ಕಾಗಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ -->ಕ್ಯಾಲ್ಕುಲೇಟರ್ ಗೆ ಹೋಗಿ. |
01:04 | ಈ ಕ್ಯಾಲ್ಕುಲೇಟರ್ ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಾಚಾರ ನಿರ್ವಹಿಸಲು ಸಹಾಯ ಮಾಡುತ್ತದೆ. |
01:12 | ಈಗ ಇದನ್ನು ಓಪನ್ ಮಾಡಲು ಕ್ಯಾಲ್ಕುಲೇಟರ್ ಅನ್ನು ಒತ್ತಿ. |
01:18 | ಈಗ ಕೆಲವೊಂದು ಸರಳ ಲೆಕ್ಕಾಚಾರವನ್ನು ಮಾಡುಲು ಪ್ರಯತ್ನಿಸುವ. |
01:22 | 5*(ಗುಣಿಸು)8 ಮತ್ತು = ಕೀ ಅನ್ನು ಒತ್ತಿ. |
01:32 | = ಕೀ ಒತ್ತುದರ ಬದಲಾಗಿ ಎಂಟರ್ ಕೀ ಅನ್ನು ಸಹ ಒತ್ತಬಹುದು. |
01:39 | ಕ್ಲೋಸ್ ಬಟನ್ ಒತ್ತುವುದರ ಮೂಲಕ ಈ ಕ್ಯಾಲ್ಕುಲೇಟರ್ ನಿಂದ ನಿರ್ಗಮಿಸುವ. |
01:46 | ಈಗ ಇನ್ನೊಂದು ಅಪ್ಲಿಕೇಶನ್ ಅನ್ನು ನೋಡುವ. |
01:50 | ಅದಕ್ಕೋಸ್ಕರ ಅಪ್ಲಿಕೇಶನ್ ಗೆ ಹೋಗಿ ಅಲ್ಲಿಂದ ಆಕ್ಸಸ್ಸರಿಸ್ ಗೆ ಹೋಗಿ. |
01:59 | ಆಕ್ಸಸ್ಸರಿಸ್ ನ್ ಅಲ್ಲಿ, ಟೆಕ್ಸ್ಟ್ ಎಡಿಟರ್ ಅನ್ನು ಓಪನ್ ಮಾಡಲು, ಟೆಕ್ಸ್ಟ್ ಎಡಿಟರ್ ಅನ್ನು ಒತ್ತಿ. |
02:09 | ಈಗ ನೀವು ಸ್ಕ್ರೀನ್ ನ ಮೇಲೆ ನೋಡುತ್ತಾ ಇರುವುದೇ Gedit ಟೆಕ್ಸ್ಟ್ ಎಡಿಟರ್. |
02:16 | ಈಗ ನಾವು ಕೆಲವು ಅಕ್ಷರಗಳನ್ನು ಬರೆದು ಸೇವ್ ಮಾಡುವ. "H-e-l-l-o W-o-r-l-d" ಅನ್ನು ಬರೆಯಿರಿ. |
02:28 | ಸೇವ್ ಮಾಡಲು ನಾವು Clt+ s ಅನ್ನು ಬಳಸಬಹುದು ಅಥವಾ ಫೈಲ್ ಮೆನುವಿಗೆ ಹೋಗಿ ಸೇವ್ ಮಾಡಬಹುದು. ಅದಕ್ಕಾಗಿ ಫೈಲ್ ಮೆನುವಿಗೆ ಹೋಗಿ ಸೇವ್ ಬಟನ್ ಒತ್ತಿ. |
02:45 | ಈಗ ಒಂದು ಚಿಕ್ಕ ಡಯಾಲೋಗ್ ಬಾಕ್ಸ್ ಬರುತ್ತದೆ. ಅದು ಫೈಲ್ ಅನ್ನು ಸೇವ್ ಮಾಡಲು ಫೈಲ್ ಹೆಸರು ಮತ್ತು ಲೋಕೆಶನ್ ಕೇಳುತ್ತದೆ. |
02:56 | ಈಗ ಹೆಸರನ್ನು "hello.txt" ಎಂದು ಬರೆಯುವ ಮತ್ತು ಲೋಕೆಶನ್ ಗಾಗಿ ಡೆಸ್ಕ್ಟಾಪ್ ಅನ್ನು ಆಯ್ಕೆ ಮಾಡಿ ಸೇವ್ ಒತ್ತಿ. |
03:15 | ಈಗ Gedit ಅನ್ನು ಕ್ಲೋಸ್ ಮಾಡಿ ಮತ್ತು ನಿಮ್ಮ ಫೈಲ್ ಡೆಸ್ಕ್ಟಾಪ್ ನಲ್ಲಿ ಸೇವ್ ಆಗಿದೆಯಾ ಪರಿಶೀಲಿಸಿ. ನಿಮ್ಮ ಫೈಲ್ ಸೇವ್ ಆಗಿದ್ದಲ್ಲಿ ಕ್ಲೋಸ್ ಮಾಡಿ. |
03:24 | ಈಗ ನಿಮ್ಮ ಡೆಸ್ಕ್ಟಾಪ್ ನಲ್ಲಿ "hello.txt" ಫೈಲ್ ಬಂದಿರುವುದನ್ನು ಗಮನಿಸಿ. |
03:30 | ಈಗ ನಿಮ್ಮ ಟೆಕ್ಸ್ಟ್ ಫೈಲ್ ಸಂಪೂರ್ಣವಾಗಿ ಸೇವ್ ಆಗಿದೆ. |
03:35 | ಈಗ ನಿಮ್ಮ ಫೈಲ್ ಅನ್ನು ಓಪನ್ ಮಾಡಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ. |
03:40 | ನಮ್ಮ ಟೆಕ್ಸ್ಟ್ ಫೈಲ್ ಈಗ ನಾವು ಬರೆದ ಅಕ್ಷರಗಳೊಂದಿಗೆ ಓಪನ್ ಆಗಿದೆ. |
03:44 | ಇಂಟರ್ನೆಟ್ ನಲ್ಲಿಯೂ ಕೂಡ Gedit ಟೆಕ್ಸ್ಟ್ ಎಡಿಟರ್ ನ ಕುರಿತಾಗಿ ತುಂಬಾ ಮಾಹಿತಿಯನ್ನು ಪಡೆಯಬಹುದು. |
03:50 | ಈ ವಿಷಯದ ಸ್ಪೋಕೇನ್ ಟ್ಯುಟೋರಿಯಲ್ ಗಳು http://spoken-tutorial.org ಅಲ್ಲಿಯೂ ಇವೆ. |
04:00 | ಈಗ ಟೆಕ್ಸ್ಟ್ ಎಡಿಟರ್ ಅನ್ನು ಕ್ಲೋಸ್ ಮಾಡಿ, ಆಕ್ಸಸ್ಸರಿಸ್ ಅಲ್ಲಿರುವ ಕೆಲವು ಅಪ್ಲಿಕೇಶನ್ ಅನ್ನು ನೋಡುವ. ಅಂದರೆ: ಟರ್ಮಿನಲ್. |
04:12 | ಈಗ ಮರಳಿ ಅಪ್ಲಿಕೇಶನ್ -->ಆಕ್ಸಸ್ಸರಿಸ್ ಮತ್ತು ಟರ್ಮಿನಲ್ ಗೆ ಹೋಗೋಣ. |
04:19 | ಟರ್ಮಿನಲ್ ಅನ್ನು "ಆದೇಶ ರೇಖೆ"ಎಂದೂ ಕರೆಯಲಾಗುತ್ತದೆ, ಏಕೆಂದರೆ ನೀವು ಸಹ ಇಲ್ಲಿಂದ ಕಂಪ್ಯೂಟರ್ ಗೆ ಆದೇಶ ನೀಡಬಹುದು. |
04:25 | ವಾಸ್ತವವಾಗಿ ಇದು GUI ಗಿಂತಲೂ ಪ್ರಬಲವಾಗಿದೆ. |
04:30 | ಈಗ ಟರ್ಮಿನಲ್ ಪರಿಣಾಮವನ್ನು ಕಾಣಲು ಸರಳ ಆದೇಶವನ್ನು ಬರೆಯುವ. |
04:36 | ಈಗ 'LS' ಅನ್ನು ಬರೆದು ಎಂಟರ್ ಒತ್ತುವ. |
04:41 | ಎಲ್ಲಾ ಫೈಲ್ ಮತ್ತು ಫೋಲ್ಡರ್ ಗಳನ್ನು ಸದ್ಯದ ಡೈರಕ್ಟರಿ ಯ ಲಿಸ್ಟ್ ನಲ್ಲಿ ನೋಡಬಹುದು. |
04:48 | ಇಲ್ಲಿ ಇದು ಎಲ್ಲಾ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಹೋಂ ಫೋಲ್ಡರ್ ನಿಂದ ತೋರಿಸುತ್ತಿದೆ. |
04:55 | ಈ ಟ್ಯುಟೋರಿಯಲ್ ನಲ್ಲಿ ಹೋಂ ಫೋಲ್ಡರ್ ಏನೆಂಬುದನ್ನು ಆಮೇಲೆ ನೋಡೋಣ. |
05:01 | ಈಗ ನಾವು ಟರ್ಮಿನಲ್ ಅಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯವುದಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಟರ್ಮಿನಲ್ ಆದೇಶಗಳನ್ನು ಉತ್ತಮ ರೀತಿಯಲ್ಲಿ ವಿವರಿಸಲಾಗಿದೆ. |
05:17 | ಟರ್ಮಿನಲ್ ಅನ್ನು ಕ್ಲೋಸ್ ಮಾಡಿ. |
05:20 | ಇನ್ನು ನಾವು ಇನ್ನೊಂದು ಅಪ್ಲಿಕೇಶನ್ ಗೆ ಹೋಗೋಣ. ಅಂದರೆ:ಫೈಯರ್ ಫಾಕ್ಸ್ ವೆಬ್ ಬ್ರೌಸರ್. ಇದನ್ನು ಓಪನ್ ಮಾಡುವ. |
05:27 | ಅದಕ್ಕಾಗಿ ಅಪ್ಲಿಕೇಶನ್-> ಇಂಟರ್ನೆಟ್ -> ಫೈಯರ್ ಫಾಕ್ಸ್ ವೆಬ್ ಬ್ರೌಸರ್ ಅನ್ನು ಒತ್ತಿ. |
05:36 | ಫೈಯರ್ ಫಾಕ್ಸ್ ಅನ್ನು ಅಂತರ್ಜಾಲ ಜಾಲಾಡಲು ಉಪಯೋಗಿಸಲಾಗುತ್ತದೆ. ಈಗ ಫೈಯರ್ ಫಾಕ್ಸ್ ಓಪನ್ ಆಗಿರುವುದನ್ನು ನೋಡಬಹುದು. |
05:43 | ಈಗ ನಾವು ಜಿ ಮೇಲ್ ಸೈಟ್ ಗೆ ಹೋಗೋಣ. ಅದಕ್ಕೆ ಅಡ್ರೆಸ್ ಬಾರ್ ಗೆ ಹೋಗಿ ಅಥವಾ F6 ಒತ್ತಿ. ನಾನೀಗ F6 ಒತ್ತುತ್ತಿದ್ದೇನೆ. |
05:53 | ಹೌದು! ನಾನೀಗ ಅಡ್ರೆಸ್ ಬಾರ್ ನಲ್ಲಿದ್ದೇನೆ ಮತ್ತು ಅಡ್ರೆಸ್ ಬಾರ್ ಅನ್ನು ಕ್ಲಿಯರ್ ಮಾಡಲು ಬ್ಯಾಕ್ ಸ್ಪೇಸ್ ಒತ್ತಿ. |
06:00 | ಇಲ್ಲಿ ನಾನು "www.gmail.com" ಎಂದು ಬರೆಯುತ್ತೇನೆ. |
06:04 | ನಾನು ಬರೆಯುತ್ತಿದ್ದ ಹಾಗೆ ಫೈಯರ್ ಫಾಕ್ಸ್ ಕೆಲವು ಸಾಧ್ಯತೆಗಳ ಸಲಹೆ ನೀಡುತ್ತದೆ. |
06:09 | ನೀವು ಅದರಲ್ಲಿ ಯಾವುದಾದರು ಒಂದನ್ನು ಆಯ್ಕೆ ಮಾಡಬಹುದು ಅಥವಾ ಸಂಪೂರ್ಣ ಅಡ್ರೆಸ್ ಅನ್ನು ಬರೆದು, ಎಂಟರ್ ಒತ್ತಿ. |
06:15 | ಫೈಯರ್ ಫಾಕ್ಸ್ ನೇರವಾಗಿ ವೆಬ್ಸೈಟ್ ಗೆ ಸಂಪರ್ಕ ಸಾಧಿಸುತ್ತದೆ ಅಥವಾ ಲಾಗಿನ್ ಮತ್ತು ಪಾಸ್ವರ್ಡ್ ಅನ್ನು ಕೇಳುತ್ತದೆ. |
06:22 | ಈಗ ನಾವು ಯುಸರ್ ನೇಮ್ ಮತ್ತು ಪಾಸ್ವರ್ಡ್ ಅನ್ನು ಬರೆದು ಎಂಟರ್ ಒತ್ತುವ. |
06:36 | ಈಗ ನಾವು ಜಿ ಮೇಲ್ ವೆಬ್ ಓಪನ್ ಆಗಿರುವುದನ್ನು ನೋಡಬಹುದು. ಈಗ ಇದನ್ನು ಕ್ಲೋಸ್ ಮಾಡಿ ಮುಂದಕ್ಕೆ ಹೋಗುವ. |
06:45 | ಈಗ ಆಫೀಸ್ ಮೆನು ಗೆ ಹೋಗುವ. ಅಂದರೆ : ಅಪ್ಲಿಕೇಶನ್-->ಆಫೀಸ್. |
06:53 | ಅಲ್ಲದೆ ಆಫೀಸ್ ಮೆನುವಿನಲ್ಲಿ ಓಪನ್ ಆಫೀಸ್ ವರ್ಡ್ ಪ್ರೊಸೆಸ್ಸರ್, ಸ್ಪ್ರೆಡ್ ಶೀಟ್ ಮತ್ತು ಪ್ರೆಸನ್ ಟೇಶನ್ ಇದೆ. |
07:03 | ಇಂಟರ್ನೆಟ್ ಅಲ್ಲಿ ಈ ವಿಷಯದ ಕುರಿತು ತುಂಬಾ ಮಾಹಿತಿಗಳು ಇವೆ. |
07:07 | ಭವಿಷ್ಯದಲ್ಲಿ ನಮ್ಮ ವೆಬ್ ಸೈಟ್ ನಿಂದ ಈ ವಿಷಯದ ಕುರಿತು ಸ್ಪೋಕನ್ ಟ್ಯುಟೋರಿಯಲ್ ಅನ್ನು ಪಡೆಯಬಹುದು. |
07:12 | ನಂತರ ಸೌಂಡ್ ಮತ್ತು ವೀಡಿಯೊ ಮೆನು ಅನ್ನು ಪರಿಶೋಧಿಸುವ. ಅದಕ್ಕೆ ಅಪ್ಲಿಕೇಶನ್-> ಸೌಂಡ್ & ವೀಡಿಯೊ ಗೆ ಹೋಗಿ. |
07:21 | ಇದರಲ್ಲಿ ನಾವು ಒಂದು ಮುಖ್ಯ ಅಪ್ಲಿಕೇಶನ್ ಅನ್ನು ಹೊಂದಿದ್ದೇವೆ. ಅಂದರೆ : ಮೂವಿ ಪ್ಲೇಯರ್. ಇದನ್ನು ವೀಡಿಯೊ ಮತ್ತು ಹಾಡುಗಳನ್ನು ಪ್ಲೇ ಮಾಡಲು ಉಪಯೋಗಿಸಲಾಗುತ್ತದೆ. ಮೂಲವಾಗಿ ಇದು open format ವೀಡಿಯೊ ಅನ್ನು ಮಾತ್ರ ಪ್ಲೇ ಮಾಡುತ್ತದೆ. |
07:35 | ಈಗ ಒಂದು ಸ್ಯಾಂಪಲ್ ಫೈಲ್ ಅನ್ನು ನನ್ನ ಪೆನ್ ಡ್ರೈವ್ ನಿಂದ ಪ್ಲೇ ಮಾಡುವ. ಈಗ ನಾನು ನನ್ನ ಪೆನ್ ಡ್ರೈವ್ ಅನ್ನು usb slot ಗೆ insert ಮಾಡುತ್ತಿದ್ದೇನೆ. ಪೆನ್-ಡ್ರೈವ್ ಓಪನ್ ಆಯಿತು.. |
07:48 | ಒಂದು ವೇಳೆ ಇದು ಓಪನ್ ಆಗದಿದ್ದಲ್ಲಿ, ಇದನ್ನು ಡೆಸ್ಕ್ಟಾಪ್ ಮೂಲಕ ಓಪನ್ ಮಾಡಬಹುದು. |
07:53 | ಎಡ ಬದಿಯ ಮೂಲೆಯಲ್ಲಿರುವ ಕೆಲವು ಐಕಾನ್ ಗಳನ್ನು ಒತ್ತುವ. ಇದನ್ನು ಒತ್ತಿದರೆ ಇದು ಡೆಸ್ಕ್ಟಾಪ್ ಅನ್ನು ಮಾತ್ರ ತೋರಿಸುತ್ತದೆ. ಇನ್ನೊಮ್ಮೆ ಇದನ್ನು ಒತ್ತಿದರೆ ಓಪನ್ ಮಾಡಿರುವ ಫೈಲ್ ನ ಜೊತೆಯಲ್ಲಿ ಡೆಸ್ಕ್ಟಾಪ್ ಅನ್ನು ತೋರಿಸುತ್ತದೆ. |
08:08 | ನಾವು ವಿಂಡೋಸ್ ಮತ್ತು D ಅನ್ನು ಒಟ್ಟಿಗೆ ಒತ್ತುವುದರ ಮೂಲಕ ಡೆಸ್ಕ್ಟೊಪ್ ಅನ್ನು ಓಪನ್ ಮಾಡಬಹುದು. ಹಳೆಯ ಉಬಂಟು version ನಲ್ಲಿ ಡೆಸ್ಕ್ಟಾಪ್ ಅನ್ನು ಓಪನ್ ಮಾಡಲು Clt+Alt+D ಕೀಲಿ ಸಂಯೋಜನೆಯ ಅಗತ್ಯವಿತ್ತು. ಉಪಯೋಗಿಗಳು ಖಂಡಿತವಾಗಿ version ನಿಂದ version ಗೆ ನಿಯಂತ್ರಣ ಸಾಧಿಸಲು ತಯಾರಾಗಿರಬೇಕು. ಈಗ ನಾವು ವಿಂಡೋಸ್ ಕೀಲಿ ಮತ್ತು D ಕೀಲಿಯನ್ನು ಒಟ್ಟಿಗೆ ಒತ್ತುವ. |
08:37 | ಇಲ್ಲಿ ನೀವು ಪೆನ್-ಡ್ರೈವ್ ಡೆಸ್ಕ್ಟಾಪ್ ಅಲ್ಲಿ ಇರುವುದನ್ನು ನೋಡಬಹುದು. |
08:42 | ಇದನ್ನು ಡಬಲ್ ಕ್ಲಿಕ್ ಮಾಡಿ ಓಪನ್ ಮಾಡುವ. |
08:46 | ಈಗ ನಾನು ಮೂವಿ ಫೈಲ್ ಅನ್ನು ಪ್ಲೇ ಮಾಡಲು ಆಯ್ಕೆ ಮಾಡುತ್ತೇನೆ. ಅಂದರೆ : Ubuntu Humanity.ogv . |
08:57 | ಇಲ್ಲಿ ನನ್ನ ಫೈಲ್ ಇದೆ. ಡಬಲ್ ಕ್ಲಿಕ್ ಮಾಡಿ ಇದನ್ನು ಓಪನ್ ಮಾಡಿ. |
09:09 | ಇದು ಮೂವಿ ಪ್ಲೇಯರ್ ನಲ್ಲಿ ಡಿಫಾಲ್ಟ್ ಆಗಿ ಓಪನ್ ಆಗುತ್ತದೆ. ಇದನ್ನು ಕ್ಲೋಸ್ ಮಾಡುವ. |
09:13 | ಈಗ ನಾವು ಈ ಡೆಸ್ಕ್ಟಾಪ್ ನಲ್ಲಿರುವ ಕೆಲವು ಮುಖ್ಯವಾದ ಅಂಶಗಳನ್ನು ನೋಡೋಣ. |
09:18 | ಈಗ ನಾವು ಪ್ಲೇಸ್ ಮೆನುವಿಗೆ ಹೋಗೋಣ, ಇದರಲ್ಲಿ ಹೋಂ ಫೋಲ್ಡರ್ ಇದೆ. |
09:27 | ಈಗ ಅದನ್ನು ಓಪನ್ ಮಾಡಲು ಹೋಂ ಫೋಲ್ಡರ್ ಅನ್ನು ಕ್ಲಿಕ್ ಮಾಡಿ. |
09:29 | ಪ್ರತಿಯೊಬ್ಬ ಯುಸರ್ ಕೂಡ ಉಬಂಟು ಸಿಸ್ಟಮ್ ನಲ್ಲಿ ತನ್ನದೇ ಆದಂತಹ ಹೋಂ ಫೋಲ್ಡರ್ ಅನ್ನು ಹೊಂದಿರುತ್ತಾರೆ. |
09:34 | ಹೋಂ ಫೋಲ್ಡರ್ ಅನ್ನು "ನಮ್ಮ ಮನೆ" ಎಂದು ಹೇಳಬಹುದು. ಇಲ್ಲಿ ನಾವು ನಮ್ಮ ಫೈಲ್ಸ್ ಮತ್ತು ಫೋಲ್ಡರ್ ಗಳನ್ನು ಸ್ಟೋರ್ ಮಾಡಬಹುದು. |
09:42 | ನಮ್ಮ ಒಪ್ಪಿಗೆ ಇಲ್ಲದೆ ಇತರರು ಅದನ್ನು ನೋಡಲು ಸಾಧ್ಯವಿಲ್ಲ. http://spoken-tutorial.org ಅಲ್ಲಿರುವ ಲೀನೆಕ್ಸ್ ಸ್ಪೋಕನ್ ಟ್ಯುಟೋರಿಯಲ್ ಅಲ್ಲಿ ಫೈಲ್ permission ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. |
09:56 | ನಮ್ಮ ಹೋಂ ಫೋಲ್ಡರ್ ನಲ್ಲಿ, ನಾವು ಬೇರೆ ಫೋಲ್ಡರ್ ಗಳನ್ನು ಸಹ ನೋಡಬಹುದು. ಅವುಗಳೆಂದರೆ ಡೆಸ್ಕ್ಟೊಪ್ , ಡಾಕ್ಯುಮೆಂಟ್ಸ್ , ಡೌನ್ ಲೋಡ್ಸ್ , ವೀಡಿಯೊಸ್ ಇತ್ಯಾದಿಗಳು. |
10:08 | ಲೀನೆಕ್ಸ್ ನಲ್ಲಿ ಎಲ್ಲವೂ ಕೂಡ ಒಂದು ಫೈಲ್ ಆಗಿರುತ್ತದೆ. ಡೆಸ್ಕ್ಟಾಪ್ ಫೋಲ್ಡರ್ ಅನ್ನು ಡಬಲ್ ಕ್ಲಿಕ್ ಮಾಡುವುದರ ಮೂಲಕ ಓಪನ್ ಮಾಡೋಣ. |
10:16 | ಇಲ್ಲಿ ನಾವೀಗ ಈ ಮೊದಲು ಟೆಕ್ಸ್ಟ್ಎಡಿಟರ್ ನಿಂದ ಸೇವ್ ಮಾಡಿದ್ದ "hello.txt" ಫೈಲ್ ಅನ್ನು ಕಾಣಬಹುದು. |
10:25 | ಈ ಫೋಲ್ಡರ್ ಮತ್ತು ಡೆಸ್ಕ್ಟಾಪ್ ಫೋಲ್ಡರ್ ಒಂದೇ ಆಗಿದ್ದು, ಈಗ ಈ ಫೋಲ್ಡರ್ ಅನ್ನು ಕ್ಲೋಸ್ ಮಾಡೋಣ. |
10:31 | ನಿಮಗೆ ಒಂದೇ ರೀತಿಯ ಡೆಸ್ಕ್ಟಾಪ್ ಥೀಮ್ ನೋಡಿ ಬೋರ್ ಆಗಲಿಲ್ಲವೇ ? ಈಗ ಇದನ್ನು ಬದಲಾಯಿಸುವ. |
10:37 | ಅದಕ್ಕಾಗಿ ಸಿಸ್ಟಮ್ --> ಫ್ರಿಫಾರೆನ್ಸ್-->ಅಪಿಯರೆನ್ಸ್ ಗೆ ಹೋಗಿ ಕ್ಲಿಕ್ ಮಾಡಿ. |
10:44 | ಥೀಮ್ ಟ್ಯಾಬ್ ನಲ್ಲಿ ತುಂಬಾ ಈ ಮೊದಲೇ ಸ್ಥಾಪಿಸಿರುವಂತಹ ಥೀಮ್ಸ್ ಗಳಿವೆ. ಅದರಲ್ಲಿ "Clearlooks" ಅನ್ನು ಸೆಲೆಕ್ಟ್ ಮಾಡಿ". |
10:52 | ನೀವು ಅದನ್ನು ಕ್ಲಿಕ್ ಮಾಡಿದಾಗ ನೀವು ನಿಮ್ಮ ಡೆಸ್ಕ್ಟಾಪ್ ನಲ್ಲಿ ಆದ ಬದಲಾವಣೆಯನ್ನು ಗಮನಿಸಬಹುದು. |
10:58 | ಡೆಸ್ಕ್ಟಾಪ್ ನ ಕೆಳಗಡೆ ಎಡ ಬದಿಯಲ್ಲಿ ಇರುವ ಐಕಾನ್ ನನ್ನು ಕ್ಲಿಕ್ ಮಾಡುವುದರ ಮೂಲಕ ನೀವು ಇದನ್ನು ಸರಿಯಾಗಿ ಕಾಣಬಹುದು. ಈ ಐಕಾನ್ ನನ್ನು ಕ್ಲಿಕ್ ಮಾಡುವುದರ ಮೂಲಕ ಹಿಂದಕ್ಕೆ ಹೋಗೋಣ. |
11:10 | ಈ ರೀತಿ ನೀವು ನಿಮಗೆ ಇಷ್ಟ ಬಂದ ಥೀಮ್ ಅನ್ನು ಬದಲಾವಣೆ ಮಾಡುತ್ತ ಇರಬಹುದು. ಹೊರ ಹೋಗಲು ಕ್ಲೋಸ್ ಬಟನ್ ಕ್ಲಿಕ್ ಮಾಡಿ. |
11:18 | ಈ ಮೂಲಕ ನಾವೀಗ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ತಲುಪ್ಪಿದ್ದೇವೆ. |
11:21 | ಈ ಟ್ಯುಟೋರಿಯಲ್ ನಲ್ಲಿ ಉಬಂಟು ಸ್ಕ್ರೀನ್ ನಲ್ಲಿ ಕಾಣುವ ಉಬಂಟು ಡೆಸ್ಕ್ಟಾಪ್, ಮುಖ್ಯ ಮೆನು ಮತ್ತು ಇತರ ಐಕಾನ್ ಗಳ ಬಗ್ಗೆ ಕಲಿತೆವು. |
11:31 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟಾಕ್ ಟು ಎ ಟೀಚರ್ ನ ಒಂದು ವಿಭಾಗವಾಗಿದೆ. ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ ಯಿಂದ ಸ್ಪೂರ್ತಿಗೊಂಡಿದೆ. |
11:41 | ಇದರ ಬಗ್ಗೆ ಹೆಚ್ಚಿನ ಮಾಹಿತಿಯು http://spoken-tutorial.org/NMEICT-Intro ಈ ಸೈಟ್ ನಲ್ಲಿ ಲಭ್ಯವಿದೆ. |
11:47 | ಈ ಸ್ಕ್ರಿಪ್ಟ್ ಮಹಾಲಕ್ಷ್ಮಿ ಯ ಕೊಡುಗೆಯಾಗಿದ್ದು , ಇದಕ್ಕಾಗಿ ಕಂಠದಾನ ಮಾಡಿದವರು -------
ಧನ್ಯವಾದಗಳು, ಶುಭವಿದಾಯ. |