Difference between revisions of "Linux/C2/Simple-filters/Kannada"

From Script | Spoken-Tutorial
Jump to: navigation, search
(Created page with ' {| border=1 |Time ||Narration |- |0:00 ||ಹಲೋ, ಲಿನಕ್ಸ್ ಸಿಂಪಲ್ ಫಿಲ್ಟರ್ ನ ಸ್ಪೋಕನ್ ಟ್ಯುಟೋರಿಯಲ್ …')
 
Line 1: Line 1:
 
 
{| border=1
 
{| border=1
 
|Time
 
|Time
Line 6: Line 5:
 
|-
 
|-
 
|0:00
 
|0:00
||ಹಲೋ, ಲಿನಕ್ಸ್ ಸಿಂಪಲ್ ಫಿಲ್ಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
+
||ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
  
 
|-
 
|-
 
|0:08
 
|0:08
||ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್,ಕಟ್ ಮತ್ತು ಪೇಸ್ಟ್ ಬಗ್ಗೆ ಕಲಿಯಲಿದ್ದೇವೆ.
+
||ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ.
  
 
|-
 
|-
 
|0:17
 
|0:17
||ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೆಟ್ ಟೂಲ್ ಗಳು.
+
||ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ.
  
 
|-
 
|-
 
|0:22
 
|0:22
||ನೀವು ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ನೋಡಿದ್ದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಮೂಲವಾಗಬೇಕಾಗುತ್ತದೆ.
+
||ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root)
  
 
|-
 
|-
 
|0:29
 
|0:29
||ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯುಸರ್ ಆಗಿದ್ದರೆ ಸಾಕು.
+
||ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು.
  
 
|-
 
|-
 
|0:38
 
|0:38
||ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ತಾನಾಗಿಯೇ ಇನ್ಸ್ಟಾಲ್  ಮಾಡಿದ್ದೀರಿ ಎಂದು ನಾನು ಭಾವಿಸಿರುತ್ತೇನೆ.
+
||ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.
  
 
|-
 
|-
Line 34: Line 33:
 
|-
 
|-
 
|0:51
 
|0:51
||ಈ ಭಾಗಕ್ಕೆ ಬೇಕಾಗಿರುವ ಅಗತ್ಯತೆಯೇನೆಂದರೆ, ನಿಮಗೆ ಮೌಸ್, ಕೀಬೋರ್ಡ್ ಹಾಗೂ ವಿಂಡೋನ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳನ್ನು ಬಳಸಲು ತಿಳಿದಿರಬೇಕು.
+
||ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ.
  
 
|-
 
|-
 
|1:02
 
|1:02
||ನಾವು, ತಾನಾಗಿಯೇ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ಹೆಡ್ ಕಮಾಂಡ್ ಮತ್ತು  ಒಂದು ascii ಫೈಲ್ ಹೆಸರನ್ನು ಬರೆಯುತ್ತೇವೆ.
+
||ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ.
  
 
|-
 
|-
Line 46: Line 45:
 
|-
 
|-
 
|1:17
 
|1:17
||ಅಪ್ಲಿಕೇಶನ್  > ಆಕ್ಸಸರೀಸ್  > ಟೆಕ್ಸ್ಟ್ ಎಡಿಟರ್ ಗೆ ಹೋಗಿ.
+
||ಕ್ರಮವಾಗಿ Applications > Accessories > Text Editor ಗೆ ಹೋಗಿ.
  
 
|-
 
|-
 
|1:24
 
|1:24
||ನಾನು ಸಮಯ ಉಳಿಸಲಿಕ್ಕಾಗಿ, ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಸಂಖ್ಯೆಗಳನ್ನು ಹೊಂದಿದ್ದೇನೆ.
+
||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
 
+
|-
+
|1:30
+
||ಈಗ ನಾನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
+
  
 
|-
 
|-
Line 62: Line 57:
 
|-
 
|-
 
|1:41
 
|1:41
||ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
+
||ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
  
 
|-
 
|-
Line 70: Line 65:
 
|-
 
|-
 
|1:53
 
|1:53
||ಈಗ ಅಪ್ಲಿಕೇಶನ್ > ಆಕ್ಸಸರೀಸ್ > ಟರ್ಮಿನಲ್ ಗೆ ಹೋಗಿ.
+
||ಈಗ Applications > Accessories > Terminal ಗೆ ಹೋಗಿ.
  
 
|-
 
|-
 
|2:01
 
|2:01
||ನಾವು ರಚಿಸಿರುವ ಫೈಲ್ ನ್ನು ಈಗ ನಮಗೆ ನೋಡಲು ಸಾಧ್ಯವಾದರೆ ನೋಡಲು ಪ್ರಯತ್ನಿಸೋಣ.
+
||ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ.
  
 
|-
 
|-
 
|2:05
 
|2:05
||ls ಎಂದು ಟೈಪ್ ಮಾಡಿ,ಮತ್ತು ಎಂಟರ್ ಒತ್ತಿ.
+
||ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
  
 
|-
 
|-
 
|2:09
 
|2:09
||ನಾವು ಇಲ್ಲಿ ಏನು ಮಾಡಿದೆವು ಎಂದರೆ, ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
+
||ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
  
 
|-
 
|-
 
|2:15
 
|2:15
||ಈಗ ನಾವು ರಚಿಸಿರುವ ಫೈಲ್ ನ್ನು ಓದಲು ಕಮಾಂಡ್ ನ್ನು ಬಳಸಬಹುದು.
+
||ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು.
  
 
|-
 
|-
 
|2:21
 
|2:21
||Cat n-u-m. ಫೈಲ್ ಹೆಸರು ತಾನಾಗಿಯೇ ಬರಲು, ಟ್ಯಾಬ್ ಒತ್ತಿ .ನಂತರ ಎಂಟರ್ ಒತ್ತಿ.
+
||cat num, ಫೈಲ್ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ.
  
 
|-
 
|-
 
|2:29
 
|2:29
||ಇದನ್ನು ಈಗ ನಾವು ಹೆಡ್ ಕಮಾಂಡ್ ಜೊತೆ ಮಾಡೋಣ.
+
||ಹೀಗೆಯೇ ನಾವು head ಕಮಾಂಡ್ ಜೊತೆ ಮಾಡೋಣ.
  
 
|-
 
|-
 
|2:33
 
|2:33
||Head numbers dot txt . ಎಂಟರ್ ಒತ್ತಿ.
+
||Head numbers dot txt. ಎಂಟರ್ ಒತ್ತಿ.
  
 
|-
 
|-
 
|2:39
 
|2:39
||ಈಗ ಮೊದಲ 10 ಸಾಲುಗಳು ತೋರಿಸಲ್ಪಟ್ಟಿದೆ.
+
||ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ.
  
 
|-
 
|-
 
|2:43
 
|2:43
||ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, ಹೆಡ್ ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
+
||ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
  
 
|-
 
|-
 
|2:52
 
|2:52
||ಅಪ್ ಏರೋ ಕೀ ಒತ್ತಿ hyphen n5 ಗೆ ತನ್ನಿ ಮತ್ತು ಎಂಟರ್ ಒತ್ತಿ.
+
||ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ.
  
 
|-
 
|-
Line 118: Line 113:
 
|-
 
|-
 
|3:02
 
|3:02
||ಈಗ ನಾವು ಪ್ರೆಸೆನ್ಟೇಶನ್ ಗೆ ಹಿಂತಿರುಗೋಣ.
+
||ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ.
  
 
|-
 
|-
Line 126: Line 121:
 
|-
 
|-
 
|3:14
 
|3:14
||ಟೈಲ್ ಕಮಾಂಡ್ ಖಚಿತವಾಗಿ ಹೆಡ್ ಕಮಾಂಡ್ ಗೆ ವಿರುದ್ದವಾಗಿದ್ದು, ಅದು ತಾನಾಗಿಯೇ  ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
+
||tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
  
 
|-
 
|-
Line 138: Line 133:
 
|-
 
|-
 
|3:31
 
|3:31
||ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, ಹೆಡ್ ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
+
||ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
  
 
|-
 
|-
 
|3:40
 
|3:40
||hyphen n5 ಎಂಟರ್ ಒತ್ತಿ.
+
||hyphen n5, ಎಂಟರ್ ಒತ್ತಿ.
  
 
|-
 
|-
 
|3:45
 
|3:45
||ಈಗ ಸ್ಲೈಡ್ ಗಳೆಡೆಗೆ ಹೋಗೋಣ.
+
||ಈಗ ಸ್ಲೈಡ್ ಗೆ ಹಿಂತಿರುಗೋಣ.
  
 
|-
 
|-
 
|3:50
 
|3:50
||ಲಾಗ್ ಫೈಲ್ ನಲ್ಲಿ ಇವೆಂಟ್ ಗಳು ಇವೆ. ಅವು ಸಿಸ್ಟಂ ನಲ್ಲಿ ನಡೆದಿದ್ದವಾಗಿವೆ.
+
||ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ.
  
 
|-
 
|-
 
|3:55
 
|3:55
||Auth dot ಲಾಗ್ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
+
||Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
  
 
|-
 
|-
 
|4:01
 
|4:01
||ಟೈಲ್ ಕಮಾಂಡ್ ನ ತುಂಬಾ ಉಪಯುಕ್ತವಾದ ಆಯ್ಕೆಯೆಂದರೆ, ಟೈಲ್ ಆಫ್ ಎ ಲಾಗ್ ಫೈಲ್ ಅನ್ನು ಫಾಲೋ ಮಾಡಲು hyphen f ಆಯ್ಕೆಯನ್ನು  ಬಳಸಲಾಗುತ್ತದೆ.
+
||tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ.
 
+
  
 
|-
 
|-
 
|4:09
 
|4:09
||ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ತೆಗೆದುಕೊಂಡು, ತಾನಾಗಿಯೇ ಅದರ ಮೇಲ್ಗಡೆ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
+
||ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
  
 
|-
 
|-
Line 171: Line 165:
 
|-
 
|-
 
|4:21
 
|4:21
||tail hyphen f forward slash var log auth dot log
+
||tail hyphen f forward slash (/) var log auth dot log
  
 
|-
 
|-
 
|4:31
 
|4:31
||ಈಗ ನಾನು ಟರ್ಮಿನಲ್ ನ್ನು ರಿಸೈಜ್ ಮಾಡುತ್ತೇನೆ.
+
||ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
  
 
|-
 
|-
 
|4:39
 
|4:39
||ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ.  ಅಪ್ಲಿಕೇಶನ್ - > ಅಕ್ಸಸರೀಸ್ - > ಟರ್ಮಿನಲ್.
+
||ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ.  Application- > Accessories - > Terminal.  
  
 
|-
 
|-
 
|4:46
 
|4:46
||ಈಗ ನಾನು ಟರ್ಮಿನಲ್ ನ್ನು ರಿಸೈಜ್ ಮಾಡುತ್ತೇನೆ.
+
||ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
  
 
|-
 
|-
 
|4:52
 
|4:52
||ಏಕೆಂದರೆ, ನನಗೆ ಟೈಲ್, ಲಾಗ್ ಫೈಲ್ ನಲ್ಲಿ ಕೊನೆಯ ಸಾಲನ್ನು ಹೇಗೆ ಅನುಸರಿಸುತ್ತದೆ ಎಂದು ಒಂದೇ ಸ್ಕ್ರೀನ್ ನಲ್ಲಿ ತೋರಿಸಬಹುದು.
+
||ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು.
  
 
|-
 
|-
 
|5:00
 
|5:00
||ಈಗ ನೀವೇ su ಮಾಡಲು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
+
||ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
  
 
|-
 
|-
 
|5:05
 
|5:05
||ಅದರಲ್ಲಿ ಏನಾದರೂ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
+
||ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
  
 
|-
 
|-
 
|5:08
 
|5:08
||ಈಗ ನೀವು, ಟರ್ಮಿನಲ್ ನಲ್ಲಿ ಲಾಗ್ ನ್ನು ಹೊಂದಿರುವ  ಟೈಲ್ ಕಾರ್ಯನಿರತವಾಗಿರುವುದನ್ನು ನೋಡಬಹುದು.
+
||ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು.
  
 
|-
 
|-
 
|5:15
 
|5:15
||ದೃಢೀಕರಣದ ವೈಫಲ್ಯ  ಕಂಡು ಬಂದಾಗ ದಿನಾಂಕ ಮತ್ತು ಸಮಯ ಕಾಣಿಸುತ್ತದೆ.
+
||ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ.
  
 
|-
 
|-
 
|5:23
 
|5:23
||ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಟೈಪ್ ಮಾಡಿ.
+
||ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ.
  
 
|-
 
|-
 
|5:32
 
|5:32
||ಟರ್ಮಿನಲ್ ನ್ನು ಕ್ಲೋಸ್ ಮಾಡಲು Exit ಟೈಪ್ ಮಾಡಿ.  
+
||ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ.  
  
 
|-
 
|-
 
|5:36
 
|5:36
||ಕಾರ್ಯನಿರತವಾಗಿರುವ ಟೈಲ್ ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ನಂತರ ಸ್ಕ್ರೀನ್ ನ್ನು ದೊಡ್ಡದು ಮಾಡಿ.
+
||ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ.
  
 
|-
 
|-
 
|5:51
 
|5:51
||ನಾವು ಮುಂಚಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
+
||ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
  
 
|-
 
|-
Line 231: Line 225:
 
|-
 
|-
 
|6:12
 
|6:12
||ಕಮಾಂಡ್ ನ್ನು ಅವುಗಳ ಹೆಸರಿಗೆ ಅನುಗುಣವಾಗಿ ಸಾಲಾಗಿ ಇರಿಸಿ. ಅದರ  ಪ್ರಕಾರ, ಒಂದು ಫೈಲ್ ನ್ನು ಏರಿಕೆ ಕ್ರಮ ಹಾಗೂ ಇಳಿಕೆ ಕ್ರಮ, ಎರಡೂ ರೀತಿಯಲ್ಲಿ ಇಡಬಹುದು.
+
||sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ.
  
 
|-
 
|-
 
|6:23
 
|6:23
||sort numbers dot txt.ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಇರಿಸುತ್ತದೆ.
+
||sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
  
 
|-
 
|-
 
|6:31
 
|6:31
||ಇದರಲ್ಲಿ ಒಂದು ವಿಶೇಷವಿದೆ. ಸಾರ್ಟ್ ಮೊದಲ ಅಕ್ಷರವನ್ನು ಮೊದಲು ವಿಂಗಡಣೆ ಮಾಡುತ್ತದೆ. ಆದ್ದರಿಂದ ಸಂಖ್ಯೆ 2 ಕ್ಕಿಂತ ಮುಂಚೆ 10, 11, 12 ಕಾಣಿಸಿಕೊಳ್ಳುತ್ತವೆ.
+
||ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ.
  
 
|-
 
|-
 
|6:43
 
|6:43
||ಹೀಗೆ ಆಗುವುದನ್ನು ತಪ್ಪಿಸಲು, ಅದಕ್ಕೆ  hyphen n ಆಯ್ಕೆಯನ್ನು ಸೇರಿಸಿ. ಮತ್ತು ಎಂಟರ್ ಒತ್ತಿ.
+
||ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ.
  
 
|-
 
|-
 
|6:53
 
|6:53
||ಈಗ ಸಾರ್ಟ್, ಎಲ್ಲಾ ಸಂಖ್ಯೆಗಳನ್ನೂ ವಿಂಗಡಿಸುತ್ತದೆ.
+
||ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.
 
.
 
.
  
 
|-
 
|-
 
|6:58
 
|6:58
||number dot txt ನ್ನು ವಿರುದ್ಧ ದಿಕ್ಕಿನಲ್ಲಿ ವಿಂಗಡಿಸಲು hyphen r ಆಯ್ಕೆಯನ್ನು ಸೇರಿಸಿ.
+
||number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ.
  
 
|-
 
|-
 
|7:09
 
|7:09
||ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಒಂದು ಸಂಖ್ಯೆಯನ್ನು ಒಂದೇ ಬಾರಿ ಇರುವಂತೆ ಮಾಡಲು hyphen u ನ್ನು ಸೇರಿಸಿ.
+
||ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ.
  
 
|-
 
|-
Line 264: Line 258:
 
|-
 
|-
 
|7:20
 
|7:20
||ಅಪ್ ಏರೋ ಕೀ ಒತ್ತಿ.
+
||ಅಪ್ ಏರೋ ಕೀ ಒತ್ತಿ.
  
 
|-
 
|-
 
|7:22
 
|7:22
||U ಒತ್ತಿ, ಎಂಟರ್ ಕೊಡಿ.
+
||u ಒತ್ತಿ, ಎಂಟರ್ ಒತ್ತಿ.
  
 
|-
 
|-
Line 276: Line 270:
 
|-
 
|-
 
|7:38
 
|7:38
||ಈಗ ನಾವು ಫೈಲ್ ನ್ನು ಒಂದು ಗೊತ್ತಾದ ಕಾಲಂನಲ್ಲಿ ಹೇಗೆ ವಿಂಗಡಣೆ  ಮಾಡಬಹುದು ಎಂದು ನೋಡೋಣ.
+
||ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ.
  
 
|-
 
|-
 
|7:44
 
|7:44
||ಈಗ ನಾವು ಒಂದು ಫೈಲ್ ನ್ನು ರಚಿಸಿ, ಅದರಲ್ಲಿ ಈ ಕೆಳಗೆ ಹೇಳಿದಂತೆ ಬರೆಯಿರಿ.
+
||ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ
  
 
|-
 
|-
 
|7:48
 
|7:48
||ಅಪ್ಲಿಕೇಶನ್  > ಅಕ್ಸಸರೀಸ್ > ಟೆಕ್ಸ್ಟ್ ಎಡಿಟರ್ ಗೆ ಹೋಗಿ.
+
||Applications > Accessories > Text Editor ಗೆ ಹೋಗಿ.
  
 
|-
 
|-
 
|7:57
 
|7:57
||ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಡಾಟಾವನ್ನು ಹೊಂದಿದ್ದೇನೆ. ನಾನು ಈಗ ಅದನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ,CTRL+C; CTRL+V.
+
||ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V.
  
 
|-
 
|-
 
|8:11
 
|8:11
||ಫೈಲ್ ನ್ನು marks dot txt ಎಂದು ಸೇವ್ ಮಾಡಿ. ಮತ್ತು ಸೇವ್ ಒತ್ತಿ.
+
||ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ.
  
 
|-
 
|-
 
|8:21
 
|8:21
||ಈ ಫೈಲ್ ನಲ್ಲಿರುವ ವಿಶೇಷ ಅಕ್ಷರಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಅವುಗಳಿಗೆ ಕಡಿಮೆ ಆಧ್ಯತೆ ನೀಡಿದ್ದಕ್ಕೆ ನನ್ನ ಮೇಲೆ ಯಾರಾದರೂ ಕ್ರಮ ತೆಗೆದುಕೊಳ್ಳುವುದು ನನಗೆ ಇಷ್ಟವಿಲ್ಲ.
+
||ಈ ಫೈಲ್ ನಲ್ಲಿರುವ ಹೆಸರುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ.
  
 
|-
 
|-
Line 304: Line 298:
 
|-
 
|-
 
|8:33
 
|8:33
||ಈಗ ನಾವು marks dot txt file ನ ಸೆಕೆಂಡ್ ಕಾಲಂನ ಪ್ರಕಾರ ವಿಂಗಡಣೆ  ಮಾಡೋಣ.
+
||ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ  ಮಾಡೋಣ.
  
 
|-
 
|-
Line 316: Line 310:
 
|-
 
|-
 
|8:53
 
|8:53
||ಇಲ್ಲಿ Hyphen t ಎಲ್ಲೆ  ನಿರ್ಧರಿಸುತ್ತದೆ ಹಾಗೂ ಉಲ್ಲೇಖನಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.  
+
||ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.  
  
 
|-
 
|-
 
|9:02
 
|9:02
||hyphen k2, ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂಗೆ ಆಗಿದೆ.
+
||hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ.
  
 
|-
 
|-
Line 328: Line 322:
 
|-
 
|-
 
|9:20
 
|9:20
||Cat marks dot txt
+
||cat marks dot txt
  
 
|-
 
|-
 
|9:24
 
|9:24
||ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
+
||ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
  
 
|-
 
|-

Revision as of 13:41, 21 April 2014

Time Narration
0:00 ಲಿನಕ್ಸ್ ನಲ್ಲಿ ಸಿಂಪಲ್ ಫಿಲ್ಟರ್ ನ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ತಮಗೆಲ್ಲರಿಗೂ ಸ್ವಾಗತ.
0:08 ಇಲ್ಲಿ ನಾವು ಹೆಡ್, ಟೇಲ್, ಸಾರ್ಟ್, ಕಟ್ ಮತ್ತು ಪೇಸ್ಟ್ ಗಳ ಬಗ್ಗೆ ಕಲಿಯಲಿದ್ದೇವೆ.
0:17 ಇವೆಲ್ಲಾ ಕಮಾಂಡ್ ಲೈನ್ ಟೆಕ್ಸ್ಟ್ ಮಾನ್ಯುಪ್ಯುಲೇಶನ್ ಟೂಲ್ ಗಳಾಗಿವೆ.
0:22 ನಿಮಗೆ ಟರ್ಮಿನಲ್ ಮೇಲೆ ಹ್ಯಾಷ್ (#) ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ರೂಟ್ ಯೂಸರ್ ಆಗಬೇಕಾಗುತ್ತದೆ. (sudo su ಅಥವಾ su root)
0:29 ನಿಮಗೆ ಟರ್ಮಿನಲ್ ನಲ್ಲಿ ಒಂದು ಡಾಲರ್ ಸಿಂಬಲ್ ಕಾಣಿಸಿದರೆ, ಆ ಕಮಾಂಡ್ ಗಳನ್ನು ಚಲಾಯಿಸಲು ನೀವು ಸಾಮಾನ್ಯ ಯೂಸರ್ ಆಗಿದ್ದರೆ ಸಾಕು.
0:38 ನೀವು ಫೈಲ್ ಗಳು ಸೇವ್ ಆಗುವ ಯಾವುದೇ ಪಾತ್ ನ್ನು ಬದಲಾಯಿಸದೇ ಡೀಫಾಲ್ಟ್ ಇನ್ಸ್ಟಾಲೇಶನ್ ಮಾಡಿದ್ದೀರಿ ಎಂದು ನಾನು ಭಾವಿಸುತ್ತೇನೆ.
0:46 ನಾನು ಈ ಟ್ಯುಟೋರಿಯಲ್ ನಲ್ಲಿ ಉಬುಂಟು 10.10 ಅನ್ನು ಬಳಸುತ್ತಿದ್ದೇನೆ.
0:51 ಈ ಟ್ಯುಟೋರಿಯಲ್ ಗೆ ಬೇಕಾಗಿರುವ ಅಗತ್ಯತೆಗಳೇನೆಂದರೆ, ಮೌಸ್ ಮತ್ತು ಕೀಬೋರ್ಡ್ ನ ಬಳಕೆ ಹಾಗೂ ವಿಂಡೋನಲ್ಲಿ ಮೆಗ್ಸಿಮೈಸ್ ಮತ್ತು ಮಿನಿಮೈಸ್ ಬಟನ್ ಗಳ ಬಳಕೆ.
1:02 ನಾವು, ಡೀಫಾಲ್ಟ್ ಆಗಿ ಫೈಲ್ ನ ಮೊದಲ 10 ಸಾಲುಗಳನ್ನು ತೋರಿಸಲು ascii ಫೈಲ್ ಹೆಸರನ್ನು ಹೊಂದಿರುವ head ಕಮಾಂಡ್ ಅನ್ನು ಬಳಸುತ್ತೇವೆ.
1:10 ಈಗ ನಾವು ಒಂದು ಫೈಲ್ ನ್ನು ರಚಿಸೋಣ. ಈಗ ನಾನು ಅದನ್ನು ಪ್ರಾಯೋಗಿಕವಾಗಿ ತೋರಿಸಲು ESC (ಎಸ್ಕೇಪ್) ಕೀಯನ್ನು ಒತ್ತುತ್ತಿದ್ದೇನೆ.
1:17 ಕ್ರಮವಾಗಿ Applications > Accessories > Text Editor ಗೆ ಹೋಗಿ.
1:24 ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿ ಇರುವ ಸಂಖ್ಯೆಗಳನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ.
1:38 ಫೈಲ್ ಗೆ ಹೋಗಿ ಸೇವ್ ಮಾಡಿ.
1:41 ಫೈಲ್ ನ್ನು numbers dot txt ಎಂದು ಹೆಸರಿಸಿ, ಸೇವ್ ಮಾಡಿ.
1:48 ಆ ಫೈಲನ್ನು ಕ್ಲೋಸ್ ಮಾಡಿ.
1:53 ಈಗ Applications > Accessories > Terminal ಗೆ ಹೋಗಿ.
2:01 ನಮಗೆ ನೋಡಲು ಸಾಧ್ಯವಾದರೆ ನಾವು ರಚಿಸಿರುವ ಫೈಲ್ ನ್ನು ಈಗ ನೋಡಲು ಪ್ರಯತ್ನಿಸೋಣ.
2:05 ls ಎಂದು ಟೈಪ್ ಮಾಡಿ, ಎಂಟರ್ ಒತ್ತಿ.
2:09 ನಾವು ಇಲ್ಲಿ ಎಲ್ಲಾ ಫೈಲ್ ಗಳನ್ನೂ ಹಾಗೂ ಫೋಲ್ಡರ್ ಗಳನ್ನೂ ನಮ್ಮ ಹೋಂ ಡೈರೆಕ್ಟರಿಯಲ್ಲಿ ಪಟ್ಟಿ ಮಾಡಿದ್ದೇವೆ.
2:15 ಈಗ ನಾವು ರಚಿಸಿರುವ ಫೈಲ್ ನಲ್ಲಿರುವ ವಿಷಯವನ್ನು ಓದಲು ನಾವು cat ಕಮಾಂಡ್ ನ್ನು ಬಳಸಬಹುದು.
2:21 cat num, ಫೈಲ್ ನ ಹೆಸರು ತಾನಾಗಿಯೇ ಬರಲು ಟ್ಯಾಬ್ ಒತ್ತಿ ನಂತರ ಎಂಟರ್ ಒತ್ತಿ.
2:29 ಹೀಗೆಯೇ ನಾವು head ಕಮಾಂಡ್ ನ ಜೊತೆ ಮಾಡೋಣ.
2:33 Head numbers dot txt. ಎಂಟರ್ ಒತ್ತಿ.
2:39 ಈಗ ಮೊದಲ 10 ಸಾಲುಗಳು ಪ್ರದರ್ಶಿತವಾಗಿದೆ.
2:43 ನಮಗೆ ಮೊದಲ 5 ಸಾಲುಗಳನ್ನು ನೋಡಬೇಕಾದಲ್ಲಿ, head ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
2:52 ಅಪ್ ಏರೋ ಕೀ ಒತ್ತಿ ನಡುವೆ ಬನ್ನಿ, hyphen n5 ಬರೆದು ಎಂಟರ್ ಒತ್ತಿ.
2:58 ಈಗ ಮೊದಲ 5 ಸಾಲುಗಳು ಮಾತ್ರ ಕಾಣಿಸುತ್ತಿವೆ.
3:02 ಈಗ ನಾವು ಪ್ರೆಸೆಂಟೇಶನ್ ಗೆ ಹಿಂತಿರುಗೋಣ.
3:08 F5.
3:14 tail ಕಮಾಂಡ್, head ಕಮಾಂಡ್ ಗೆ ಅತ್ಯಂತ ವಿರುದ್ದವಾಗಿದ್ದು, ಅದು ಡೀಫಾಲ್ಟ್ ಆಗಿ ಫೈಲ್ ನ ಕೊನೆಯ 10 ಸಾಲುಗಳನ್ನು ತೋರಿಸುತ್ತದೆ.
3:22 ಈಗ ನಾನು ಟರ್ಮಿನಲ್ ಗೆ ಹೋಗಲು ALT ಮತ್ತು Tab ಒತ್ತುತ್ತೇನೆ.
3:27 tail numbers dot txt
3:31 ನಮಗೆ ಕೊನೆಯ 5 ಸಾಲುಗಳನ್ನು ಮಾತ್ರ ನೋಡಬೇಕಾದಲ್ಲಿ, tail ಕಮಾಂಡ್ ಮತ್ತು ಫೈಲ್ ನ ನಡುವೆ hyphen n5 ಆಯ್ಕೆಯನ್ನು ಬಳಸಿ.
3:40 hyphen n5, ಎಂಟರ್ ಒತ್ತಿ.
3:45 ಈಗ ಸ್ಲೈಡ್ ಗೆ ಹಿಂತಿರುಗೋಣ.
3:50 ಲಾಗ್ ಫೈಲ್ ನಲ್ಲಿ ಸಿಸ್ಟಂ ನಲ್ಲಿ ನಡೆದ ಘಟನೆಗಳು ಇರುತ್ತವೆ.
3:55 Auth dot log ಎಂಬ ಫೈಲ್, ಯಾರು ಲಾಗ್ ಇನ್ ಹಾಗೂ ಲಾಗ್ ಔಟ್ ಆಗುತ್ತಾರೋ ಅವರ ಲಾಗ್ ಗಳನ್ನು ನಿಯಂತ್ರಿಸುತ್ತದೆ.
4:01 tail ಕಮಾಂಡ್ ನ ತುಂಬಾ ಉಪಯುಕ್ತವಾದ ವಿಕಲ್ಪವೆಂದರೆ, hyphen f. ಇದನ್ನು ಲಾಗ್ ಫೈಲ್ ನ ಕೊನೆಯನ್ನು ಅನುಸರಿಸಲು ಬಳಸಲಾಗುತ್ತದೆ.
4:09 ಒಂದು ವೇಳೆ, ಲಾಗ್ ಫೈಲ್ ಗೆ ಒಂದು ಹೊಸ ಸಾಲು ಸೇರಿಕೊಂಡರೆ, ಟೈಲ್ ಕಮಾಂಡ್ ಅದನ್ನು ಕೊನೆಯ ಸಾಲು ಎಂದು ಪರಿಗಣಿಸಿ, ಡೀಫಾಲ್ಟ್ ಆಗಿ ಅದರ ಮೇಲಿನ 10 ಸಾಲುಗಳನ್ನು ಪ್ರದರ್ಶಿಸುತ್ತದೆ.
4:18 ಟರ್ಮಿನಲ್ ಗೆ ಹೋಗಿ.
4:21 tail hyphen f forward slash (/) var log auth dot log
4:31 ಈಗ ನಾನು ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
4:39 ಈಗ ನಾವು ಇನ್ನೊಂದು ಟರ್ಮಿನಲ್ ನ್ನು ಓಪನ್ ಮಾಡೋಣ. Application- > Accessories - > Terminal.
4:46 ಈಗ ನಾನು ಈ ಟರ್ಮಿನಲ್ ನ್ನು ಚಿಕ್ಕದಾಗಿಸುತ್ತೇನೆ.
4:52 ಇದರಿಂದಾಗಿ ನಾನು ಒಂದೇ ಸ್ಕ್ರೀನ್ ನಲ್ಲಿ ಟೈಲ್ ಎಂಬುದು ಹೇಗೆ ಲಾಗ್ ಫೈಲ್ ನ ಕೊನೆಯ ಸಾಲನ್ನು ತಲುಪುತ್ತದೆ ಎಂಬುದನ್ನು ತೋರಿಸಬಹುದು.
5:00 ಈಗ su ರೂಪದಲ್ಲಿ ತಮ್ಮ ಹೆಸರನ್ನು ಪ್ರಯತ್ನಿಸಿ. ನಂತರ ಎಂಟರ್ ಒತ್ತಿ.
5:05 ಅದರಲ್ಲಿ ತಪ್ಪಾದ ಪಾಸ್ ವರ್ಡ್ ಹಾಕಿ ಎಂಟರ್ ಒತ್ತಿ.
5:08 ಈಗ ನೀವು, tail ಕಾರ್ಯನಿರತವಾಗಿರುವ ಟರ್ಮಿನಲ್ ನಲ್ಲಿ ಹೊಸ ಲಾಗ್ ಸೇರಿರುವುದನ್ನು ಕಾಣಬಹುದು.
5:15 ದಿನಾಂಕ ಮತ್ತು ಸಮಯವು ದೃಢೀಕರಣದ ವೈಫಲ್ಯವು ಯಾವಾಗ ಆಯಿತೆಂದು ಸೂಚಿಸುತ್ತದೆ.
5:23 ಸಿಸ್ಟಂ ನ ದಿನಾಂಕ ಮತ್ತು ಸಮಯವನ್ನು ಪರೀಕ್ಷಿಸಲು date ಎಂದು ಟೈಪ್ ಮಾಡಿ.
5:32 ಟರ್ಮಿನಲ್ ನ್ನು ಕ್ಲೋಸ್ ಮಾಡಲು exit ಎಂದು ಟೈಪ್ ಮಾಡಿ.
5:36 ಕಾರ್ಯನಿರತವಾಗಿರುವ tail ಕಮಾಂಡ್ ನ್ನು ಕ್ಲೋಸ್ ಮಾಡಲು CTRL C ಒತ್ತಿ, ಮತ್ತು ಸ್ಕ್ರೀನ್ ನ್ನು ದೊಡ್ಡದು ಮಾಡಿ.
5:51 ನಾವು ಹಿಂದಿನ ಉದಾಹರಣೆಯಲ್ಲಿ auth dot log ಫೈಲ್ ನ್ನು ಮಾತ್ರ ನೋಡಿದ್ದೇವೆ.
5:57 ಇವುಗಳು ಲಿನಕ್ಸ್ ನಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ಲಾಗ್ ಫೈಲ್ ಗಳು.
6:01 ಒಬ್ಬ ಲಿನಕ್ಸ್ ಸಿಸ್ಟಂ ಅಡ್ಮಿನಿಸ್ಟ್ರೇಟರ್, ಸಿಸ್ಟಂ ನಲ್ಲಿ ಏನಾದರೂ ತೊಂದರೆ ಸಂಭವಿಸಿದರೆ ಪರಿಹಾರ ಹುಡುಕುವ ಸಲುವಾಗಿ ಹೆಚ್ಚಿನ ಮಾಹಿತಿಗಾಗಿ ಈ ಲಾಗ್ ಫೈಲ್ ಗಳನ್ನು ನೋಡುತ್ತಾನೆ.
6:12 sort ಎಂಬ ಕಮಾಂಡ್ ಹೆಸರಿಗನುಗುಣವಾಗಿ, ಒಂದು ಫೈಲ್ ನಲ್ಲಿರುವ ವಿಷಯಗಳನ್ನು ನಮಗಾಗಿ ಏರಿಕೆ ಹಾಗೂ ಇಳಿಕೆ ಕ್ರಮದಲ್ಲಿ ಜೋಡಿಸುತ್ತದೆ.
6:23 sort numbers dot txt. ಇದು ನಮ್ಮ numbers dot txt ನ್ನು ಏರಿಕೆ ಕ್ರಮದಲ್ಲಿ ಜೋಡಿಸುತ್ತದೆ.
6:31 ಇದರಲ್ಲಿ ಒಂದು ವಿಶೇಷವಿದೆ. sort ಎಂಬುದು ಸಂಖ್ಯೆಯ ಮೊದಲ ಅಂಕೆಯನ್ನು ಮಾತ್ರ ಪರಿಗಣಿಸುತ್ತಿದೆ. ಹಾಗಾಗಿ, 2 ಎಂಬುದರ ಮುಂಚೆಯೇ 10, 11, 12 ಕಾಣಿಸಿಕೊಳ್ಳುತ್ತವೆ.
6:43 ಇದನ್ನು ತಪ್ಪಿಸಲು, hyphen n ಆಯ್ಕೆಯನ್ನು ಸೇರಿಸಿ. hyphen n ಮತ್ತು ಎಂಟರ್ ಒತ್ತಿ.
6:53 ಈಗ sort, ಸಂಪೂರ್ಣ ಸಂಖ್ಯೆಯನ್ನು ಪರಿಗಣಿಸುತ್ತದೆ.

.

6:58 number dot txt ನ್ನು ಇಳಿಕೆಯ ಕ್ರಮದಲ್ಲಿ ಜೋಡಿಸಲು hyphen r ಆಯ್ಕೆಯನ್ನು ಸೇರಿಸಿ.
7:09 ನಾವು ಈ ಫೈಲ್ ನಲ್ಲಿ ಕೆಲವು ಸಂಖ್ಯೆಗಳು ಪುನರಾವರ್ತಿತವಾಗಿರುವುದನ್ನು ನೋಡಬಹುದು. ಆ ತರಹದ ವಿಶಿಷ್ಟ ಸಂಖ್ಯೆಯನ್ನು ತೆಗೆಯಲು hyphen u ಅನ್ನು ಸೇರಿಸಿ.
7:17 ಈಗ ಟರ್ಮಿನಲ್ ಗೆ ಹೋಗಿ.
7:20 ಅಪ್ ಏರೋ ಕೀ ಒತ್ತಿ.
7:22 u ಒತ್ತಿ, ಎಂಟರ್ ಒತ್ತಿ.
7:26 ಮೊದಲು ಎರಡು 2 ಗಳು ಇದ್ದವು, ಈಗ ಒಂದೇ 2 ಇದೆ.
7:38 ಈಗ ನಾವು ಫೈಲ್ ನ ಕಂಟೆಂಟ್ ಅನ್ನು ಒಂದು ನಿಗದಿಪಡಿಸಿದ ಕಾಲಂನಲ್ಲಿ ಹೇಗೆ ವಿಂಗಡಿಸುವುದೆಂದು ನೋಡೋಣ.
7:44 ಈಗ ನಾವು ಒಂದು ಫೈಲ್ ನ್ನು ರಚಿಸೋಣ, ಅದಕ್ಕಾಗಿ
7:48 Applications > Accessories > Text Editor ಗೆ ಹೋಗಿ.
7:57 ಸಮಯದ ಅಭಾವದಿಂದಾಗಿ ನಾನು ಈಗಾಗಲೇ ಇನ್ನೊಂದು ಫೈಲ್ ನಲ್ಲಿರುವ ಡಾಟಾವನ್ನು ಕಾಪಿ ಮತ್ತು ಪೇಸ್ಟ್ ಮಾಡುತ್ತೇನೆ, CTRL+C; CTRL+V.
8:11 ಫೈಲ್ ನ್ನು marks dot txt ಎಂದು ಹೆಸರಿಸಿ ಮತ್ತು save ಒತ್ತಿ.
8:21 ಈ ಫೈಲ್ ನಲ್ಲಿರುವ ಹೆಸರುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಏಕೆಂದರೆ, ಕಡಿಮೆ ಅಂಕಗಳನ್ನು ನೀಡಿದ್ದಕ್ಕೆ ಯಾರಾದರೂ ನನ್ನನ್ನು ಆರೋಪಿಸುವುದು ನನಗೆ ಇಷ್ಟವಿಲ್ಲ.
8:28 ಫೈಲನ್ನು ಕ್ಲೋಸ್ ಮಾಡಿ.
8:33 ಈಗ ನಾವು marks dot txt file ನ ಎರಡನೇಯ ಕಾಲಂನ ಪ್ರಕಾರ ವಿಂಗಡಣೆ ಮಾಡೋಣ.
8:40 ಟರ್ಮಿನಲ್ ಗೆ ಹೋಗಿ.
8:42 sort space marks dot txt space hyphen t space open inverted commas space close inverted commas space
8:53 ಇಲ್ಲಿ Hyphen t ಎಲ್ಲೆಯನ್ನು ನಿರ್ಧರಿಸುತ್ತದೆ ಹಾಗೂ ಕೋಟ್ ಗಳ ನಡುವಿನ ಜಾಗ ಅದನ್ನು ಪ್ರತಿನಿಧಿಸುತ್ತದೆ.
9:02 hyphen k2 ಎನ್ನುವುದು ವಿಂಗಡಣೆ ಮಾಡಬೇಕಾಗಿರುವ ಎರಡನೇ ಕಾಲಂ ಅನ್ನು ಸೂಚಿಸುತ್ತದೆ.
9:14 ಎಂಟರ್ ಒತ್ತಿ.
9:20 cat marks dot txt
9:24 ನಾವು ಎರಡನೇ ಕಾಲಂಗೆ ತಕ್ಕಂತೆ ಮಾತ್ರ ವಿಂಗಡಣೆ ಮಾಡಿದಾಗ ನಿಮಗೆ Avir ಮೇಲೆ ಹೋಗಿ, Bala ಕೆಳಗೆ ಬಂದಿರುವುದು ಕಂಡುಬಂದರೆ, ಅದು ಮೂಲ ಫೈಲ್ ಎಂದರ್ಥ.
9:43 ಕಟ್ ಕಮಾಂಡ್ ನ್ನು ಫೈಲ್ ನ ಕೆಲವು ಮಾಹಿತಿಗಳನ್ನು ಕಟ್ ಮಾಡಲು ಮಾತ್ರ ಬಳಸುತ್ತಾರೆ.
9:51 ನಾವು ಈಗ marks dot txt ನಿಂದ ಹೆಸರುಗಳನ್ನು ಎಳೆದು ಹಾಕೋಣ.
9:55 ಈಗ ನಾವು ಟರ್ಮಿನಲ್ ಗೆ ಹೋಗೋಣ. ALT Tab
9:58 cut space marks dot txt space hyphen d space open inverted commas space close inverted commas space.
10:08 ಇಲ್ಲಿ, ಕಟ್ ಕಮಾಂಡ್ ನಲ್ಲಿ d ಯು ಎಲ್ಲೆ ನಿರ್ಧರಿಸುತ್ತದೆ ಮತ್ತು ಉಲ್ಲೇಖಗಳ ನಡುವಿನ ಜಾಗವು ಎಲ್ಲೆ ನಿರ್ಧರಿಸುವು ದನ್ನು ಪ್ರತಿನಿಧಿಸುತ್ತದೆ.
10:20 ಎರಡನೇ ಕಾಲಂ ಗೆ hyphen f2 ಆಗಿದೆ. ನಂತರ ಎಂಟರ್ ಒತ್ತಿ.
10:31 ಪೇಸ್ಟ್ ಕಮಾಂಡ್, ಫೈಲ್ ಗಳಿಗೆ ಸಂಬಂಧಿಸಿದ ನಂತರದ ಸಾಲುಗಳನ್ನು ಒಂದುಗೂಡಿಸುತ್ತದೆ.
10:36 ಈಗ ನಾವು numbers dot txt ಮತ್ತು marks dot txt ಎರಡನ್ನೂ ಉಪಯೋಗಿಸೋಣ.
10:41 ಟರ್ಮಿನಲ್ ಗೆ ಹೋಗೋಣ.
10:43 numbers dot txt ಮತ್ತು marks dot txt ಅನ್ನು ಪೇಸ್ಟ್ ಮಾಡಿ ಮತ್ತು ಎಂಟರ್ ಮಾಡಿ.
10:50 ಈಗ numbers dot txt ನ ಮೊದಲ ಸಾಲು marks dot txt ನ ಮೊದಲ ಸಾಲಿನೊಂದಿಗೆ ಸೇರಿಕೊಂಡಿದೆ.
10:57 ನಾವು ಈ ಔಟ್ ಪುಟ್ ನ್ನು concatefile dot txt ಎನ್ನುವ ಬೇರೆ ಫೈಲ್ ಗೆ ರಿಡೈರೆಕ್ಟ್ ಮಾಡಲು ರಿಡೈರೆಕ್ಟ್ ಕೀಯನ್ನು ಬಳಸಬಹುದು.
11:06 ಟರ್ಮಿನಲ್ ಗೆ ನಾವು ಹೋಗೋಣ.
11:08 ಅಪ್ ಏರೋ ಕೀಯನ್ನು ಒತ್ತಿ, ರಿಡೈರೆಕ್ಟ್ ಕೀ ಒತ್ತಿ, ಅದು ಗ್ರೇಟರ್ ದೆನ್ ಗುರುತು, concatfile dot txt ಆಗಿದೆ. ನಂತರ ಎಂಟರ್ ಒತ್ತಿ.
11:18 Cat concatfile dot txt
11:22 ನಾವು ಸ್ಲೈಡ್ ಗೆ ಹೋಗೋಣ.
11:25 ನಮಗೆ ಟ್ಯಾಬ್ ಮೂಲಕ ಕ್ರಮವಾಗಿ ಎಲ್ಲೆ ನಿರ್ಧರಿಸಿರುವುದನ್ನು ಪ್ರಿಂಟ್ ಮಾಡಲು ಪೇಸ್ಟ್ ಮಾಡಬೇಕೆಂದಿದ್ದರೆ, ನಾವು hyphen s ನ್ನು ಬಳಸಬಹುದು.
11:34 hyphen s ಅನ್ನು ಪೇಸ್ಟ್ ಮಾಡಿ.
11:39 numbers dot txt
11:43 ಸ್ಲೈಡ್ ಗೆ ಹೋಗಿ.
11:45 ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ವಿಭಾಗವಾಗಿದೆ.
11:49 ಇದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐಸಿಟಿ, MHRD, ಭಾರತ ಸರ್ಕಾರದಿಂದ ಸ್ಪೂರ್ತಿಗೊಂಡಿದೆ.
11:55 ಇದರ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ.
11:59 ಈ ಸ್ಕ್ರಿಪ್ಟ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು ,ಮತ್ತು ಇದು ----------------------- (ರೆಕಾರ್ಡರ್ ಹೆಸರು) ನಿಂದ ----------------- --------- (ಸ್ಥಳದ ಹೆಸರನ್ನು). ಮುಗಿಸುತ್ತಿದ್ದೇನೆ.

ಸೇರಿರುವುದಕ್ಕಾಗಿ ವಂದನೆಗಳು.

Contributors and Content Editors

PoojaMoolya, Udaya, Vasudeva ahitanal