Difference between revisions of "LibreOffice-Suite-Math/C2/Introduction/Kannada"

From Script | Spoken-Tutorial
Jump to: navigation, search
(Created page with ' {| border=1 |Time ||Narration |- |00:02 ||ಲಿಬ್ರೆ ಆಫೀಸ್ ಮ್ಯಾತ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾ…')
 
 
Line 94: Line 94:
 
|-
 
|-
 
|02:24
 
|02:24
ಮ್ಯಾತ್ application  ಅನ್ನು ಓಪನ್ ಮಾಡೋಣ.
+
||ಮ್ಯಾತ್ application  ಅನ್ನು ಓಪನ್ ಮಾಡೋಣ.
  
 
|-
 
|-
Line 282: Line 282:
 
|-
 
|-
 
|08:15
 
|08:15
||  ಈಗ ನಾವು ಅದನ್ನು ಮಾಡಿದ್ದೇವೆ ಇಲ್ಲಿ ನಿಮಗೆ ಒಂದು ಅಸೈನ್ಮೆಂಟ್ ಇದೆ:
+
||  ಈಗ ನಾವು ಅದನ್ನು ಮಾಡಿದ್ದೇವೆ. ಇಲ್ಲಿ ನಿಮಗೆ ಒಂದು ಅಸೈನ್ಮೆಂಟ್ ಇದೆ:
  
 
|-
 
|-
 
|08:20
 
|08:20
||ರೈಟರ್ ವಿಂಡೋದಲ್ಲಿ, ಕೆಳಗಿನ ಫಾರ್ಮುಲಾಗಳನ್ನು ಬರೆಯಿರಿ
+
||ರೈಟರ್ ವಿಂಡೋದಲ್ಲಿ, ಕೆಳಗಿನ ಫಾರ್ಮುಲಾಗಳನ್ನು ಬರೆಯಿರಿ.
  
 
|-
 
|-
 
|08:24
 
|08:24
||4 ರಿಂದ 4 ನ್ನು ಬಾಗಿಸಿದರೆ =1
+
||4 ರಿಂದ 4 ನ್ನು ಭಾಗಿಸಿದರೆ =1
  
 
|-
 
|-
 
|08:29
 
|08:29
||ನಿಮ್ಮ ಸೂತ್ರಗಳ ನಡುವಿನ ಒಂದು ಖಾಲಿ ಲೈನ್ ಬರೆಯಲು ‘newline’ ಗುರುತು ಬಳಸಬೇಕು.
+
||ನಿಮ್ಮ ಸೂತ್ರಗಳ ನಡುವಿನ ಒಂದು ಖಾಲಿ ಲೈನ್ ಬರೆಯಲು, ‘newline’ ಗುರುತು ಬಳಸಬೇಕು.
  
 
|-
 
|-
 
|08:37
 
|08:37
 
||A ಬೂಲಿಯನ್ ಮತ್ತು b
 
||A ಬೂಲಿಯನ್ ಮತ್ತು b
 
  
 
|-
 
|-
 
|08:40
 
|08:40
||3 ಕ್ಕಿಂತ 4 ಹೆಚ್ಚಾಗಿರುತ್ತದೆ
+
||3 ಕ್ಕಿಂತ 4 ಹೆಚ್ಚಾಗಿರುತ್ತದೆ.
  
 
|-
 
|-
Line 311: Line 310:
 
|-
 
|-
 
|08:47
 
|08:47
||ಮತ್ತು  4  ಗೆ   3  ಸಮನಾಗಿರುವುದಿಲ್ಲ
+
||ಮತ್ತು  4  ಗೆ 3  ಸಮನಾಗಿರುವುದಿಲ್ಲ.
  
 
|-
 
|-
 
|08:51
 
|08:51
||ಇದು ನಮ್ಮ ನ್ನು ಲಿಬ್ರೆ ಆಫಿಸ್ ಮ್ಯಾತ್ ನ ಪರಿಚಯ ಮತ್ತು ಫಾರ್ಮುಲಾ ಎಡಿಟರ್ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.   
+
||ಇದು ನಮ್ಮನ್ನು ಲಿಬ್ರೆ ಆಫಿಸ್ ಮ್ಯಾತ್ ನ ಪರಿಚಯ ಮತ್ತು ಫಾರ್ಮುಲಾ ಎಡಿಟರ್ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.   
  
 
|-
 
|-
 
|08:59
 
|08:59
||ಸಾರಾಂಶವಾಗಿ  ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
+
||ಸಾರಾಂಶವಾಗಿ  ಹೇಳುವುದಾದರೆ, ನಾವು ಕಲಿತದ್ದು ಇಷ್ಟು-
 
+
 
|-
 
|-
 
|09:03
 
|09:03
Line 327: Line 325:
 
|-
 
|-
 
|09:06
 
|09:06
||ಮ್ಯಾತ್ ಬಳಸಲು ಬೇಕಾಗಿರುವ ಸಿಸ್ಟಂ ಅಗತ್ಯತೆಗಳ ಬಗ್ಗೆ.
+
||ಮ್ಯಾತ್ ಬಳಸಲು ಬೇಕಾಗಿರುವ ಸಿಸ್ಟಂ ಅಗತ್ಯತೆಗಳ ಬಗ್ಗೆ,
  
 
|-
 
|-
 
|09:10
 
|09:10
||ಫಾರ್ಮುಲಾ ಎಡಿಟರ್ ನ್ನು ಬಳಸುವ ಬಗ್ಗೆ
+
||ಫಾರ್ಮುಲಾ ಎಡಿಟರ್ ನ್ನು ಬಳಸುವ ಬಗ್ಗೆ,
  
 
|-
 
|-
 
|09:13
 
|09:13
||ಒಂದು ಸರಳ ಫಾರ್ಮುಲಾ ಬರೆಯುವ ಬಗ್ಗೆ  
+
||ಒಂದು ಸರಳ ಫಾರ್ಮುಲಾ ಬರೆಯುವ ಬಗ್ಗೆ.
  
 
|-
 
|-
 
|09:16
 
|09:16
||ಸ್ಪೋಕನ್ ಟ್ಯುಟೋರಿಯಲ್ ಗಳು  ಟಾಕ್ ಟು  ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
+
||ಸ್ಪೋಕನ್ ಟ್ಯುಟೋರಿಯಲ್ ಗಳು, ಟಾಕ್ ಟು  ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.
 
ಅದು  ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ.
 
ಅದು  ನ್ಯಾಷನಲ್  ಮಿಶನ್  ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ.
  

Latest revision as of 11:47, 5 June 2018

Time Narration
00:02 ಲಿಬ್ರೆ ಆಫೀಸ್ ಮ್ಯಾತ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದೆನೆಂದರೆ, ಲಿಬ್ರೆ ಆಫೀಸ್ ಮ್ಯಾತ್ ನ ಪರಿಚಯ ಮತ್ತು ಫಾರ್ಮುಲಾ ಎಡಿಟರ್.
00:12 ನಾವು ಈ ಕೆಳಗಿನ ವಿಷಯಗಳನ್ನು ಕಲಿಯುತ್ತೇವೆ.
00:15 ಲಿಬ್ರೆ ಆಫೀಸ್ ಮ್ಯಾತ್ ಎಂದರೆ ಏನು?
00:18 ಫಾರ್ಮುಲಾ ಎಡಿಟರ್ ಗಳನ್ನೊಳಗೊಂಡ ಲಿಬ್ರೆ ಆಫಿಸ್ ಮ್ಯಾತ್ ನ್ನು ಬಳಸಲು ಸಿಸ್ಟಂ ಗೆ ಬೇಕಾದ ಅವಶ್ಯಕತೆಗಳು.
00:23 ಸರಳವಾದ ಫಾರ್ಮುಲಾವನ್ನು ಬರೆಯುವುದು.
00:26 ಲಿಬ್ರೆ ಆಫೀಸ್ ಮ್ಯಾತ್ ಎಂದರೆ ಏನು?
00:29 ಲಿಬ್ರೆ ಆಫಿಸ್ ಮ್ಯಾತ್ ಮ್ಯಾತಮೆಟಿಕಲ್ ಫಾರ್ಮುಲಾಗಳನ್ನು ರಚಿಸಲು ಮತ್ತು ಎಡಿಟ್ ಮಾಡಲು ವಿನ್ಯಾಸಗೊಳಿಸಿದ ಒಂದು ಸಾಫ್ಟ್ ವೇರ್ application ಆಗಿದೆ.
00:39 ಅದು ಲಿಬ್ರೆ ಆಫಿಸ್ ಸೂಟ್ ನಲ್ಲಿ ಇರುತ್ತದೆ ಆದ್ದರಿಂದ ಇದು ಒಂದು open source ಸಾಫ್ಟ್ ವೇರ್ ಆಗಿದ್ದು, ಅದನ್ನು ಉಚಿತವಾಗಿ ಬಳಸಬಹುದು ಹಾಗೂ ಹಂಚಬಹುದು.
00:47 ಮ್ಯಾತ್ ಬಳಸಿ ತಯಾರಿಸಿದ ಫಾರ್ಮುಲಾಗಳು ಹಾಗೂ ಸಮೀಕರಣಗಳು ಸ್ವತಂತ್ರ
00:53 ಅಥವಾ ಲಿಬ್ರೆ ಆಫಿಸ್ ನ ಉಳಿದ ಡಾಕ್ಯುಮೆಂಟ್ ಗಳಲ್ಲಿ ಬಳಸಬಹುದು.
00:58 ಫಾರ್ಮುಲಾ ಗಳು ರೈಟರ್ ಅಥವಾ ಕ್ಯಾಲ್ಕ್ ನಲ್ಲಿ ಡಾಕ್ಯುಮೆಂಟ್ ಆಗಿ ಅಳವಡಿಸಲ್ಪಟ್ಟಿರುತ್ತವೆ.
01:05 ಫಾರ್ಮುಲಾಗಳ ಕೆಲವು ಉದಾಹರಣೆಗಳು ,ಫ್ರ್ಯಾಕ್ಶನ್ ಗಳು, ಇಂಟಿಜರ್ ಗಳು, ಸಮೀಕರಣಗಳು, ಮತ್ತು ಮೆಟ್ರಿಕ್ಸ್ ಗಳು.
01:13 ಈಗ ನಾವು ಮ್ಯಾತ್ ಗೆ ಬೇಕಾಗಿರುವ ಸಿಸ್ಟಂ ಅವಶ್ಯಕತೆಗಳನ್ನು ನೋಡೋಣ.
01:17 ವಿಂಡೋಸ್ ಗೆ ನಿಮಗೆ, ಮೈಕ್ರೋಸಾಫ್ಟ್ ವಿಂಡೋಸ್ 2000 ( ಸರ್ವಿಸ್ ಪ್ಯಾಕ್ 4 ಅಥವಾ ಹೆಚ್ಚಿನದು), XP, ವಿಸ್ತಾ ಅಥವಾ ವಿಂಡೋಸ್ 7.
01:28 ಪೆಂಟಿಯಂ ಗೆ ಸರಿಹೊಂದುವ PC, 256 Mb RAM (512 Mb RAM ಇದ್ದರೆ ಒಳ್ಳೆಯದು );
01:36 ಉಬುಂಟುವಿಗೆ, ಲಿನಕ್ಸ್ ಕರ್ನಲ್ ವರ್ಶನ್ 2.6.18 ಅಥವಾ ಹೆಚ್ಚಿನದು, ಪೆಂಟಿಯಂ ಗೆ ಸರಿಹೊಂದುವ PC, 512 Mb RAM ಇದ್ದರೆ ಒಳ್ಳೆಯದು.
01:51 ಸಿಸ್ಟಂ ಅವಶ್ಯಕತೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಲಿಬ್ರೆ ಆಫಿಸ್ ವೆಬ್ ಸೈಟ್ ಗೆ ಭೇಟಿ ಕೊಡಿ.
01:58 ನೀವು ಈಗಾಗಲೇ ಲಿಬ್ರೆ ಆಫಿಸ್ ಸೂಟ್ ನ್ನು ಇನ್ ಸ್ಟಾಲ್ ಮಾಡಿದ್ದರೆ, ನೀವು ಮ್ಯಾತ್ ನ್ನು ಪ್ರೊಗ್ರಾಮ್ ನಲ್ಲಿರುವ ಲಿಬ್ರೆ ಆಫಿಸ್ ಸೂಟ್ ನಿಂದ ಪಡೆಯಬಹುದು.
02:06 ನೀವು ಲಿಬ್ರೆ ಆಫಿಸ್ ಸೂಟ್ ನ್ನು ಇನ್ ಸ್ಟಾಲ್ ಮಾಡಿರದಿದ್ದಲ್ಲಿ, ಅದನ್ನು ಆಫಿಸಿಯಲ್ ವೆಬ್ ಸೈಟ್ ನಿಂದ ಡೌನ್ ಲೋಡ್ ಮಾಡಬಹುದು.
02:14 ಲಿನಕ್ಸ್ ನಲ್ಲಿ ನಿಮಗೆ ಅದನ್ನು ಸಿನೇಪ್ಟಿಕ್ ಪ್ಯಾಕೇಜ್ ಮೇನೇಜರ್ ಮೂಲಕ ಇನ್ ಸ್ಟಾಲ್ ಮಾಡಬಹುದು.
02:18 ನಾನು ಲಿಬ್ರೆ ಆಫಿಸ್ ವರ್ಶನ್ 3.3.3 ನ್ನು ಇನ್ ಸ್ಟಾಲ್ ಮಾಡಿದ್ದೇನೆ.
02:24 ಮ್ಯಾತ್ application ಅನ್ನು ಓಪನ್ ಮಾಡೋಣ.
02:28 ವಿಂಡೋಸ್ ನಲ್ಲಿ ಸ್ಟಾರ್ಟ್ ಮೆನುಗೆ ಹೋಗಿ. ಆಲ್ ಪ್ರೊಗ್ರಮ್ಸ್ ಕ್ಲಿಕ್ ಮಾಡಿ >> ಲಿಬ್ರೆ ಆಫಿಸ್ ಸೂಟ್ >> ಲಿಬ್ರೆ ಆಫಿಸ್ ಮ್ಯಾತ್
02:39 ನಾವು ಇದನ್ನು ಲಿಬ್ರೆ ಆಫಿಸ್ ರೈಟರ್ ಡಾಕ್ಯುಮೆಂಟ್ ಒಳಗಡೆ ಕರೆಯಬಹುದು.
02:46 ಈಗ ನಾವು ಲಿಬ್ರೆ ಆಫಿಸ್ ರೈಟರ್ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಟೆಕ್ಸ್ಟ್ ಡಾಕ್ಯುಮೆಂಟ್ ನ್ನು ಓಪನ್ ಮಾಡೋಣ.
02:53 ಈಗ ರೈಟರ್ ವಿಂಡೋದಲ್ಲಿ ನಾವು ಮ್ಯಾತ್ ನ್ನು ಕರೆಯುವ .
02:57 ಈಗ ನಾವು main ಮೆನು ಬಾರ್ ನಲ್ಲಿ Insert ಮೆನು ಕ್ಲಿಕ್ ಮಾಡೋಣ ನಂತರ ಕೆಳಗಡೆ ಇರುವ Object ಕ್ಲಿಕ್ ಮಾಡೋಣ ನಂತರ ಫಾರ್ಮುಲಾ ಕ್ಲಿಕ್ ಮಾಡೋಣ.
03:09 ಈಗ ನಾವು ರೈಟರ್ ವಿಂಡೋ ದಲ್ಲಿ ಮೂರು ಜಾಗಗಳನ್ನು ನೋಡಬಹುದು.
03:14 ಮೊದಲನೆಯದು ಮೇಲ್ಗಡೆ ಇರುವ ರೈಟರ್ ವಿಂಡೋ.
03:18 ಇಲ್ಲಿರುವ ಸಣ್ಣ ಗ್ರೇ ಬಾಕ್ಸ್ ನ್ನು ಗಮನಿಸಿ.
03:22 ಇಲ್ಲಿ ನಾವು ಬರೆಯುವ ಸಮೀಕರಣ ಅಥವಾ ಫಾರ್ಮುಲಾಗಳು ಮ್ಯಾತಮೆಟಿಕಲ್ ರೂಪದಲ್ಲಿ ಕಾಣಿಸುತ್ತದೆ.
03:30 ಎರಡನೆಯದು ಕೆಳಗಡೆ ಇರುವ ಫಾರ್ಮುಲಾ ಎಡಿಟರ್ ವಿಂಡೋ.
03:37 ಇಲ್ಲಿ ನಾವು ಮ್ಯಾತಮೆಟಿಕಲ್ ಫಾರ್ಮುಲಾಗಳನ್ನು ವಿಶೇಷವಾದ ಮಾರ್ಕ್ ಅಪ್ ಭಾಷೆಯಲ್ಲಿ ಬರೆಯಬಹುದು.
03:44 ಮತ್ತು ಮೂರನೆಯದು, ಬಲಗಡೆ ತೇಲುತ್ತಿರುವ ಎಲಿಮೆಂಟ್ಸ್ ವಿಂಡೋ.
03:50 ನಿಮಗೆ ಎಲಿಮೆಂಟ್ಸ್ ವಿಂಡೋ ಕಾಣಿಸದಿದ್ದರೆ ವೀವ್ ಮೆನುವನ್ನು ಕ್ಲಿಕ್ ಮಾಡಿ ಎಲಿಮೆಂಟ್ಸ್ ನ್ನು ಆಯ್ಕೆ ಮಾಡಿ ಎಲಿಮಂತ್ಸ್ ವಿಂಡೋ ವನ್ನು ಪಡೆಯಬಹುದು.
04:01 ಈ ವಿಂಡೋ ನಮಗೆ ವಿವಿಧ ಮ್ಯಾತಮೆಟಿಕಲ್ ಚಿಹ್ನೆಗಳ ಮತ್ತು ಸಂಕೇತಗಳ ಒಂದು ಶ್ರೇಣಿಯನ್ನು ಕೊಡುತ್ತದೆ.
04:08 ನಾವು ರೈಟರ್ ಪ್ರದೇಶದಲ್ಲಿ ಗ್ರೇ ಬಾಕ್ಸ್ ಹೊರಗೆ ಒಮ್ಮೆ ಕ್ಲಿಕ್ ಮಾಡಿದರೆ ಮ್ಯಾತ್ ವಿಂಡೋ ಕಣ್ಮರೆಯಾಗುತ್ತದೆ.
04:17 ಮ್ಯಾತ್ ಫಾರ್ಮುಲಾ ಎಡಿಟರ್ ವಿಂಡೋ ಮತ್ತು ಎಲಿಮೆಂಟ್ ವಿಂಡೋ ಗಳನ್ನು ಹಿಂತಿರುಗಿ ಪಡೆಯಲು ಗ್ರೇ ಬಾಕ್ಸ್ ಮೇಲೆ ಡಬಲ್ ಕ್ಲಿಕ್ ಮಾಡಿ.
04:24 ಸರಿ, ಈಗ ನಾವು ಒಂದು ಸರಳವಾದ ಗುಣಾಕಾರದ ಫಾರ್ಮುಲಾವನ್ನು ಬರೆಯೋಣ. 4x3 ಅಂದರೆ 12.
04:37 ಈಗ ಎಲಿಮೆಂಟ್ಸ್ ವಿಂಡೋದಲ್ಲಿ ಟಾಪ್ ನಲ್ಲಿನ ಸಿಂಬಲ್ ಗಳು ಹಾಗೂ ಬಾಟಮ್ ನಲ್ಲಿರುವ ಸಿಂಬಲ್ ಗಳೆಂಬ ಕೆಟಗರಿಗಳಿವೆ.
04:46 .ಈಗ ಮೇಲಿನ ಎಡ ಐಕಾನ್ ಮೇಲೆ ಒಮ್ಮೆ ಕ್ಲಿಕ್ ಮಾಡಿ ಇಲ್ಲಿ ಟೂಲ್ ಟಿಪ್ Unary ಅಥವಾ ಬೈನರಿ ಆಪರೇಟರ್ಸ್ ಹೇಳುತ್ತದೆ.
04:57 ಮತ್ತು ಕೆಳಗಡೆ ಕೆಲವು ಬೇಸಿಕ್ ಮ್ಯಾತಮೆಟಿಕಲ್ ಒಪರೇಟರ್ ಗಳಾದ ಕೂಡಿಸು, ಕಳೆ, ಗುಣಾಕಾರ ಹಾಗೂ ಭಾಗಾಕಾರಗಳನ್ನು ನಾವು ನೋಡಬಹುದು.
05:08 ಈಗ ನಾವು ಗುಣಾಕಾರವನ್ನು ಗುರುತಿಸುವ ಎರಡನೇ ರೋನಲ್ಲಿ ‘a into b’ ನ್ನು ಕ್ಲಿಕ್ ಮಾಡೋಣ.
05:17 ಈಗ ಫಾರ್ಮುಲ ಎಡಿಟರ್ ವಿಂಡೋವನ್ನು ಗಮನಿಸಿ.
05:20 ‘Times’ ಪದದಿಂದ ಬೇರ್ಪಟ್ಟಿರುವ ಎರಡು ಪ್ಲೇಸ್ ಹೋಲ್ಡರ್ ಗಳನ್ನು ತೋರಿಸುತ್ತದೆ.
05:27 ಮತ್ತು ಮೇಲ್ಗಡೆ ಇರುವ ರೈಟರ್ ನ ಗ್ರೇ ಬಾಕ್ಸ್ ಜಾಗದಲ್ಲಿ ಗುಣಾಕಾರ ಚಿಹ್ನೆಯಿಂದ ಬೇರ್ಪಟ್ಟಿರುವ ಎರಡು ಚೌಕಗಳನ್ನು ಗಮನಿಸಿ.
05:37 ಫಾರ್ಮುಲಾ ಎಡಿಟರ್ ನಲ್ಲಿರುವ ಮೊದಲ ಪ್ಲೇಸ್ ಹೋಲ್ಡರ್ ನ್ನು ಡಬಲ್ ಕ್ಲಿಕ್ ಮಾಡಿ ಅದನ್ನು ಹೈ ಲೈಟ್ ಮಾಡಿ ನಂತರ ಅದರ ಮೇಲೆ 4 ಎಂದು ಟೈಪ್ ಮಾಡಿ.
05:46 ಈಗ ನಾವು ಫಾರ್ಮುಲಾ ಎಡಿಟರ್ ವಿಂಡೋ ನಲ್ಲಿರುವ ಎರಡನೇ ಪ್ಲೇಸ್ ಹೋಲ್ಡರ್ ನ್ನು ಹೈ ಲೈಟ್ ಮಾಡಿ 3 ಎಂದು ಟೈಪ್ ಮಾಡೋಣ.
05:54 ರೈಟರ್ ಗ್ರೇ ಬಾಕ್ಸ್ ತಾನಾಗಿಯೇ ರಿಫ್ರೆಶ್ ಆಗಿ, ‘4 into 3’ ಎಂದು ತೋರಿಸುವುದನ್ನು ಗಮನಿಸಿ.
06:03 ನಾವು ಮೇಲಿರುವ ವೀವ್ ಮೆನುವಿನಲ್ಲಿ ಕ್ಲಿಕ್ ಮಾಡಿ ಅಪ್ಡೇಟ್ ಮಾಡಬಹುದು.
06:10 ಅಥವಾ ನಾವು ವಿಂಡೋ ರಿಫ್ರೆಶ್ ಮಾಡಲು ಕೀಬೋರ್ಡ್ ಶಾರ್ಟ್ಕಟ್ F9 ಬಳಸಬಹುದು.
06:16 ನಂತರ ನಾವು ಫಾರ್ಮುಲಾವನ್ನು ಪೂರ್ಣಗೊಳಿಸೋಣ ಮತ್ತು ಅದಕ್ಕೆ ‘is equal to12’ ನ್ನು ಸೇರಿಸೋಣ.
06:24 ಇದಕ್ಕಾಗಿ ನಾವು ಎರಡನೇ ಐಕಾನ್ ನನ್ನು ಕ್ಲಿಕ್ ಮಾಡೋಣ. ಅದು, ಎಲಿಮೆಂಟ್ಸ್ ವಿಂಡೋವಿನ ಕೆಟಗರಿ ವಿಭಾಗದಲ್ಲಿ ‘Relations’ ನ್ನು ಹೇಳುತ್ತದೆ.
06:35 ಇಲ್ಲಿ ವಿವಿಧ ರಿಲೇಶನ್ ಎಲಿಮೆಂಟ್ ಗಳನ್ನು ಗಮನಿಸಿ.
06:38 ನಾವು ಮೊದಲನೆಯದನ್ನು ಆಯ್ಕೆ ಮಾಡೋಣ , ‘a is equal to b’
06:44 ನಾವು ಮೊದಲ ಪ್ಲೇಸ್ ಹೋಲ್ಡರ್ ಅನ್ನು ಅಳಿಸಿ ನಂತರ ಎರಡನೇ ಪ್ಲೇಸ್ ಹೋಲ್ಡರ್ ಅಲ್ಲಿ 12 ಎಂದು ಬರೆಯುತ್ತೇವೆ
06:53 ಮತ್ತು ರೈಟರ್ ಜಾಗದಲ್ಲಿ ನಮ್ಮ ಮೊದಲ ಸರಳವಾದ ಫಾರ್ಮುಲಾ ಇದೆ. : ‘4 times 3 is equal to 12’.
07:01 ಈಗ ನಾವು ಎಲಿಮೆಂಟ್ಸ್ ವಿಂಡೋದಲ್ಲಿ ಬಹಳ ಸುಲಭ ರೀತಿಯಲ್ಲಿ ಫಾರ್ಮುಲಾವನ್ನು ಬರೆಯಲು ಕಲಿತೆವು.
07:09 ನಾವು ಫಾರ್ಮುಲಾ ಎಡಿಟರ್ ವಿಂಡೋ ಮೇಲೆ ರೈಟ್ ಕ್ಲಿಕ್ ಮಾಡಿ ಸಿಂಬಲ್ ಗಳನ್ನು ಸೆಲೆಕ್ಟ್ ಮಾಡಿ ಕೂಡಾ ಫಾರ್ಮುಲಾವನ್ನು ಬರೆಯಬಹುದು.
07:19 ಕಾಂಟೆಕ್ಸ್ಟ್ ಮೆನು ಎಲಿಮೆಂಟ್ ವಿಂಡೋದಂತೆ ಒಂದೇ ರೀತಿಯ ಸಿಂಬಲ್ ಸ್ ಕೆಟಗರಿಗಳನ್ನು ತೋರಿಸುತ್ತದೆ.
07:26 ಯಾವುದೇ ವಿಭಾಗವನ್ನು ಆರಿಸುವುದರಿಂದ ಆ ವಿಭಾಗದಲ್ಲಿ ಲಭ್ಯವಿರುವ ಚಿಹ್ನೆಗಳು ಕಾಣಿಸುತ್ತವೆ.
07:33 ಫಾರ್ಮುಲಾವನ್ನು ಪ್ರವೇಶಿಸಲು ಮೂರನೇ ರೀತಿ ಇದೆ.
07:37 ನಾವು ನೇರವಾಗಿ ಫಾರ್ಮುಲಾ ಎಡಿಟರ್ ವಿಂಡೋದಲ್ಲಿ ಫಾರ್ಮುಲಾವನ್ನು ಬರೆಯಬಹುದು.
07:42 ಇಲ್ಲಿ ನಾವು ಮ್ಯಾತ್ application ಗೆ ಅರ್ಥವಾಗುವ ವಿಶೇಷವಾದ ಮಾರ್ಕ್ ಅಪ್ ಭಾಷೆಯನ್ನೂ ಬಳಸುತ್ತೇವೆ.
07:50 ನಾವು ಈಗಾಗಲೇ ಮಾರ್ಕ್ ಅಪ್ ಭಾಷೆಯ ಒಂದು ಸರಳ ಉದಾಹರಣೆಯನ್ನು ನೋಡಿದ್ದೇವೆ.
07:56 4 ಬಾರಿ 3 , 12 ಕ್ಕೆ ಸಮಾನವಾಗುತ್ತದೆ.
07:59 ಇಲ್ಲಿ ‘times’ ಪದವನ್ನು ಗಮನಿಸಿ.
08:03 ಹಾಗೆಯೇ 4 ರಿಂದ 4 ನ್ನು ಬಾಗಿಸಿದರೆ ಅದು 1ದಕ್ಕೆ ಸಮಾನಾಗಿದೆ ಆಗ ಮಾರ್ಕ್ ಅಪ್ 4 ರ ಮೇಲೆ 4 , 1ದಕ್ಕೆ ಸಮಾನವಾಗುತ್ತದೆ.
08:15 ಈಗ ನಾವು ಅದನ್ನು ಮಾಡಿದ್ದೇವೆ. ಇಲ್ಲಿ ನಿಮಗೆ ಒಂದು ಅಸೈನ್ಮೆಂಟ್ ಇದೆ:
08:20 ರೈಟರ್ ವಿಂಡೋದಲ್ಲಿ, ಕೆಳಗಿನ ಫಾರ್ಮುಲಾಗಳನ್ನು ಬರೆಯಿರಿ.
08:24 4 ರಿಂದ 4 ನ್ನು ಭಾಗಿಸಿದರೆ =1
08:29 ನಿಮ್ಮ ಸೂತ್ರಗಳ ನಡುವಿನ ಒಂದು ಖಾಲಿ ಲೈನ್ ಬರೆಯಲು, ‘newline’ ಗುರುತು ಬಳಸಬೇಕು.
08:37 A ಬೂಲಿಯನ್ ಮತ್ತು b
08:40 3 ಕ್ಕಿಂತ 4 ಹೆಚ್ಚಾಗಿರುತ್ತದೆ.
08:43 x ಸುಮಾರಾಗಿ y ಗೆ ಸಮನಾಗಿರುತ್ತದೆ.
08:47 ಮತ್ತು 4 ಗೆ 3 ಸಮನಾಗಿರುವುದಿಲ್ಲ.
08:51 ಇದು ನಮ್ಮನ್ನು ಲಿಬ್ರೆ ಆಫಿಸ್ ಮ್ಯಾತ್ ನ ಪರಿಚಯ ಮತ್ತು ಫಾರ್ಮುಲಾ ಎಡಿಟರ್ ಟ್ಯುಟೋರಿಯಲ್ ನ ಅಂತ್ಯಕ್ಕೆ ತರುತ್ತದೆ.
08:59 ಸಾರಾಂಶವಾಗಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು-
09:03 ಲಿಬ್ರೆ ಆಫಿಸ್ ಮ್ಯಾತ್ ಎಂದರೇನು?
09:06 ಮ್ಯಾತ್ ಬಳಸಲು ಬೇಕಾಗಿರುವ ಸಿಸ್ಟಂ ಅಗತ್ಯತೆಗಳ ಬಗ್ಗೆ,
09:10 ಫಾರ್ಮುಲಾ ಎಡಿಟರ್ ನ್ನು ಬಳಸುವ ಬಗ್ಗೆ,
09:13 ಒಂದು ಸರಳ ಫಾರ್ಮುಲಾ ಬರೆಯುವ ಬಗ್ಗೆ.
09:16 ಸ್ಪೋಕನ್ ಟ್ಯುಟೋರಿಯಲ್ ಗಳು, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ.

ಅದು ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ ಸಿ ಟಿ.ನ ಬೆಂಬಲಿತವಾಗಿದೆ.

09:28 ಈ ಪ್ರಾಜೆಕ್ಟ್ http://spoken-tutorial.org .ಗೆ ಸಂಬಂಧಿಸಿದ್ದಾಗಿದೆ.
09:33 ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ.

http://spoken-tutorial.org/NMEICT-Intro

09:39 ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ.
09:58 ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು.

Contributors and Content Editors

Sandhya.np14, Udaya