Difference between revisions of "LibreOffice-Suite-Impress/C2/Printing-a-Presentation-Document/Kannada"
From Script | Spoken-Tutorial
(Created page with '{| border=1 |Time ||Narration |- |00.00 ||ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂ…') |
|||
Line 25: | Line 25: | ||
|- | |- | ||
|00:29 | |00:29 | ||
− | ||ಉದಾಹರಣೆಗೆ, ನಿಮಗೆ ನಿಮ್ಮ ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು ನಿಮ್ಮ ವೀಕ್ಷಕರಿಗೆ | + | ||ಉದಾಹರಣೆಗೆ, ನಿಮಗೆ ನಿಮ್ಮ ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು ನಿಮ್ಮ ವೀಕ್ಷಕರಿಗೆ ನಂತರದ ಉಲ್ಲೇಖಕ್ಕಾಗಿ ಕೊಡಬೇಕಾಗುತ್ತದೆ. |
|- | |- | ||
|00.35 | |00.35 | ||
− | || | + | ||ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ ಓಪನ್ ಮಾಡೋಣ. |
|- | |- | ||
Line 41: | Line 41: | ||
|- | |- | ||
|00.55 | |00.55 | ||
− | ||ಲಿಬ್ರೆ ಆಫೀಸ್ ರೈಟರ್ | + | ||ಲಿಬ್ರೆ ಆಫೀಸ್ ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ. |
|- | |- | ||
|01:02 | |01:02 | ||
− | ||ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್ ಟ್ಯಾಬ್ ನಲ್ಲಿ | + | ||ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್ ಟ್ಯಾಬ್ ನಲ್ಲಿ ನಿಮಗೆ ವಿವಿಧ ಆಯ್ಕೆಗಳು ಕಾಣುತ್ತವೆ. ಅವುಗಳು ಇಂಪ್ರೆಸ್ ಗೆ ವಿಶಿಷ್ಟವಾಗಿವೆ. |
|- | |- | ||
|01:09 | |01:09 | ||
− | ||ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ | + | ||ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ ಅನ್ನು ನಮಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಲು ಅವಕಾಶ ಮಾಡಿ ಕೊಡುತ್ತವೆ. |
|- | |- | ||
Line 61: | Line 61: | ||
|- | |- | ||
|01:26 | |01:26 | ||
− | ||ಇಲ್ಲಿ ನಿಮಗೆ ಪ್ರಿಂಟ್ | + | ||ಇಲ್ಲಿ ನಿಮಗೆ ಪ್ರಿಂಟ್ ಮಾಡಲು ಬೇಕಾದ ಸ್ಲೈಡ್ ನ ಭಾಗಗಳನ್ನು ಆಯ್ಕೆ ಮಾಡಬಹುದು, ಪ್ರಿಂಟ್ ಕಲರ್ ಮತ್ತು ಸೈಜ್ |
|- | |- | ||
Line 81: | Line 81: | ||
|- | |- | ||
|02:00 | |02:00 | ||
− | ||ಮತ್ತು, | + | ||ಮತ್ತು, ಸೈಜ್ ನ ಕೆಳಗೆ ಈಗ ನಾವು Fit to printable page ನ್ನು ಸೆಲೆಕ್ಟ್ ಮಾಡೋಣ. ನೀವು ನಿಮಗೆ ಬೇಕಾದಂತೆ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ ಉಳಿದ ಸೈಜ್ ನ ಆಯ್ಕೆಗಳ ಬಗ್ಗೆ ಅನ್ವೇಷಿಸಬಹುದು. |
|- | |- | ||
Line 97: | Line 97: | ||
|- | |- | ||
|02:29 | |02:29 | ||
− | ||ಇಲ್ಲಿ ಒಂದು ಸಣ್ಣ ಪೇಜ್ ಪ್ರಿ | + | ||ಇಲ್ಲಿ ಒಂದು ಸಣ್ಣ ಪೇಜ್ ಪ್ರಿ ವ್ಯೂ ಇದೆ. |
|- | |- | ||
Line 105: | Line 105: | ||
|- | |- | ||
|02:39 | |02:39 | ||
− | ||ನಾವು ಪ್ರಿ | + | ||ನಾವು ಪ್ರಿ ವ್ಯೂ ನಲ್ಲಿ 2 ಆಯ್ಕೆ ಮಾಡಿದಾಗ ನಮಗೆ 2 ಪೇಜ್ ಗಳನ್ನು ನೋಡಬಹುದು ಮತ್ತು 6 ಆಯ್ಕೆ ಮಾಡಿದರೆ 6 ಪೇಜ್ ಗಳನ್ನು ನೋಡಬಹುದು. |
|- | |- | ||
Line 149: | Line 149: | ||
|- | |- | ||
|03:47 | |03:47 | ||
− | ||ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ 4 ಸ್ಲೈಡ್ ಗಳು | + | ||ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ 4 ಸ್ಲೈಡ್ ಗಳು ಮತ್ತು ಡೀಫಾಲ್ಟ್ ಆರ್ಡರ್ ಎಡದಿಂದ ಬಲ ಎಂದು ಇರುತ್ತದೆ. ಈ ಪ್ರೆಸೆಂಟೇಶನ್ ನಲ್ಲಿ ಇದನ್ನು ಬದಲಾಯಿಸದೇ ಹಾಗೇ ಇಡಿ. |
|- | |- | ||
Line 169: | Line 169: | ||
|- | |- | ||
|04:20 | |04:20 | ||
− | ||ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು | + | ||ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು ಸ್ಲೈಡ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ. |
|- | |- | ||
Line 185: | Line 185: | ||
|- | |- | ||
|04:42 | |04:42 | ||
− | ||ಪೇಜ್ ನ ಪ್ರಿ | + | ||ಪೇಜ್ ನ ಪ್ರಿ ವ್ಯೂ ವನ್ನು ನೋಡಿ ಅದು ನಿಮ್ಮ ಸ್ಲೈಡ್ ನ ಬುಡದಲ್ಲಿ ಟೈಪ್ ಮಾಡಿರುವ ನೋಟ್ಸ್ ನ್ನು ತೋರಿಸುತ್ತದೆ. |
|- | |- | ||
Line 235: | Line 235: | ||
|- | |- | ||
|05:57 | |05:57 | ||
− | ||ಈ ಸಮಗ್ರವಾದ | + | ||ಈ ಸಮಗ್ರವಾದ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ. |
ಹೊಸ ಪ್ರೆಸೆಂಟೇಶನ್ ನ್ನು ತಯಾರಿಸಿ. | ಹೊಸ ಪ್ರೆಸೆಂಟೇಶನ್ ನ್ನು ತಯಾರಿಸಿ. | ||
Line 248: | Line 248: | ||
|- | |- | ||
|06:16 | |06:16 | ||
− | || | + | ||ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
|- | |- | ||
Line 256: | Line 256: | ||
|- | |- | ||
|06:27 | |06:27 | ||
− | ||ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ | + | ||ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ. |
|- | |- | ||
Line 268: | Line 268: | ||
|- | |- | ||
|06:42 | |06:42 | ||
− | || | + | ||ಇದು ಭಾರತ ಸರ್ಕಾರದ, ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ.ಸಿ.ಟಿ, ಎಂ.ಎಚ್.ಆರ್.ಡಿ ಯಿಂದ ಬೆಂಬಲಿತವಾಗಿದೆ. |
|- | |- | ||
Line 277: | Line 277: | ||
|- | |- | ||
|07:01 | |07:01 | ||
− | ||ಈ ಟ್ಯುಟೋರಿಯಲ್ ದೇಸಿ ಕ್ರಿವ್ | + | ||ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ. |
|- | |- |
Revision as of 12:36, 20 February 2014
Time | Narration |
00.00 | ಲಿಬ್ರೆ ಆಫೀಸ್ ಇಂಪ್ರೆಸ್ ನ ಪ್ರೆಸೆಂಟೇಶನ್ ಅನ್ನು ಪ್ರಿಂಟ್ ಮಾಡುವ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00.06 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ,ಪ್ರಿಂಟಿಂಗ್ ಗಾಗಿ ಇರುವ ವಿವಿಧ ಆಯ್ಕೆಗಳು. |
00.11 | ಸ್ಲೈಡ್ಸ್ ಹ್ಯಾಂಡ್ ಔಟ್ಸ್ ನೋಟ್ಸ್ ಮತ್ತು ಔಟ್ ಲೈನ್. |
00.16 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಒಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4. ಬಳಸುತ್ತೇವೆ. |
00.25 | ನಿಮಗೆ ಕೆಲವೊಂದು ಸಂದರ್ಭಗಳಲ್ಲಿ ನಿಮ್ಮ ಪ್ರೆಸೆಂಟೇಶನ್ ನ ಹಾರ್ಡ್ ಕಾಪಿಯನ್ನು ಪ್ರಿಂಟ್ ಮಾಡುವ ಅಗತ್ಯವಿರುತ್ತದೆ |
00:29 | ಉದಾಹರಣೆಗೆ, ನಿಮಗೆ ನಿಮ್ಮ ಪ್ರೆಸೆಂಟೇಶನ್ ನ ಕೆಲವು ಕಾಪಿಗಳನ್ನು ನಿಮ್ಮ ವೀಕ್ಷಕರಿಗೆ ನಂತರದ ಉಲ್ಲೇಖಕ್ಕಾಗಿ ಕೊಡಬೇಕಾಗುತ್ತದೆ. |
00.35 | ಹಾಗಾದರೆ ಮೊದಲು ನಾವು ಈಗ ನಮ್ಮ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಶನ್ ನನ್ನು ಡಬಲ್ ಕ್ಲಿಕ್ ಮಾಡುವ ಮೂಲಕ ಓಪನ್ ಮಾಡೋಣ. |
00.41 | ಈಗ ನಿಮ್ಮ ಸ್ಲೈಡ್ ಗಳ ಪ್ರಿಂಟ್ ಔಟ್ ನ್ನು ಪಡೆಯಲು ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ. ಅಥವಾ CTRL ಮತ್ತು P ಕೀಯನ್ನು ಒಟ್ಟಿಗೇ ಒತ್ತಿ. |
00.50 | ಜನರಲ್ ಹಾಗೂ ಆಪ್ಶನ್ಸ್ ಟ್ಯಾಬ್ ಗಳ ಸೆಟ್ಟಿಂಗ್ ಗಳ ಬಗ್ಗೆ ತಿಳಿಯಲು, |
00.55 | ಲಿಬ್ರೆ ಆಫೀಸ್ ರೈಟರ್ ಸಾಲಿನ ವೀವಿಂಗ್ ಮತ್ತು ಪ್ರಿಂಟಿಂಗ್ ಡಾಕ್ಯುಮೆಂಟ್ ಬಗೆಗಿನ ಟ್ಯುಟೋರಿಯಲ್ ನ್ನು ನೋಡಿ. |
01:02 | ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಜನರಲ್ ಟ್ಯಾಬ್ ನಲ್ಲಿ ನಿಮಗೆ ವಿವಿಧ ಆಯ್ಕೆಗಳು ಕಾಣುತ್ತವೆ. ಅವುಗಳು ಇಂಪ್ರೆಸ್ ಗೆ ವಿಶಿಷ್ಟವಾಗಿವೆ. |
01:09 | ಈ ಆಯ್ಕೆಗಳು ನಮಗೆ ನಮ್ಮ ಸ್ಲೈಡ್ ಅನ್ನು ನಮಗೆ ಬೇಕಾದ ರೀತಿಯಲ್ಲಿ ಪ್ರಿಂಟ್ ಮಾಡಲು ಅವಕಾಶ ಮಾಡಿ ಕೊಡುತ್ತವೆ. |
01:15 | ಸ್ಲೈಡ್ಸ್ ಹ್ಯಾಂಡ್ ಔಟ್ಸ್ ನೋಟ್ಸ್ ಮತ್ತು ಔಟ್ ಲೈನ್ ಇದರಲ್ಲಿ ನಾವು ಈಗ ಸ್ಲೈಡ್ಸ್ ಆಯ್ಕೆಗೆ ಹೋಗೋಣ. |
01:22 | ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ. |
01:26 | ಇಲ್ಲಿ ನಿಮಗೆ ಪ್ರಿಂಟ್ ಮಾಡಲು ಬೇಕಾದ ಸ್ಲೈಡ್ ನ ಭಾಗಗಳನ್ನು ಆಯ್ಕೆ ಮಾಡಬಹುದು, ಪ್ರಿಂಟ್ ಕಲರ್ ಮತ್ತು ಸೈಜ್ |
01:34 | ಈಗ ನಾವು ಕಂಟೆಂಟ್ ನ ಕೆಳಗೆ ಸ್ಲೈಡ್ ನೇಮ್, ಡೇಟ್ ಮತ್ತು ಟೈಮ್ ಹಾಗೂ ಮರೆಯಾಗಿರುವ ಪೇಜ್ ಗಳನ್ನು ಸೆಲೆಕ್ಟ್ ಮಾಡೋಣ. |
01:41 | ಟೆಕ್ಸ್ಟ್ ವಿವರಿಸಿದಂತೆ ಇದು ಸ್ಲೈಡ್ ನ ನೇಮ್, ಡೇಟ್ ಮತ್ತು ಟೈಮ್ ಹಾಗೂ ಮರೆಯಾಗಿರುವ ಪೇಜ್ ಗಳಿದ್ದರೆ ಪ್ರಿಂಟ್ ಮಾಡುತ್ತದೆ. |
01:49 | ಈಗ ಕಲರ್ ನ ಕೆಳಗಡೆ ಗ್ರೇ ಸ್ಕೇಲ್ ಆಯ್ಕೆ ಮಾಡಿ. |
01:53 | ಟೆಕ್ಸ್ಟ್ ವಿವರಿಸಿದಂತೆ, ಬೇರೆ ಉಳಿದ ಆಯ್ಕೆಗಳು ಸ್ಲೈಡ್ ನ್ನು ಅದರ ಮೂಲ ರೂಪದಲ್ಲೇ ಅಥವಾ ಕಪ್ಪು ಬಿಳುಪಿನಲ್ಲಿ ಪ್ರಿಂಟ್ ಮಾಡುತ್ತವೆ. |
02:00 | ಮತ್ತು, ಸೈಜ್ ನ ಕೆಳಗೆ ಈಗ ನಾವು Fit to printable page ನ್ನು ಸೆಲೆಕ್ಟ್ ಮಾಡೋಣ. ನೀವು ನಿಮಗೆ ಬೇಕಾದಂತೆ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ ಉಳಿದ ಸೈಜ್ ನ ಆಯ್ಕೆಗಳ ಬಗ್ಗೆ ಅನ್ವೇಷಿಸಬಹುದು. |
02:10 | ನಿಮಗೆ ಪ್ರಿಂಟ್ ಮಾಡುವ ಉದ್ದೇಶಗಳಿಗೆ ಸಂಬಂಧಿಸಿದಂತೆ ಪೇಜ್ ಲೇ ಔಟ್ ಟ್ಯಾಬ್ ನಲ್ಲಿ ವಿವಿಧ ಆಯ್ಕೆ ಗಳು ಕಂಡುಬರಬಹುದು. |
02:18 | ಈಗ ನಿಮಗೆ ತುಂಬಾ ಸ್ಲೈಡ್ ಗಳನ್ನು ಒಂದೇ ಪೇಜ್ ನಲ್ಲಿ ಪ್ರಿಂಟ್ ಮಾಡಬೇಕಿದೆ ಎಂದುಕೊಳ್ಳಿ. |
02:23 | ಹಾಗಾಗಿ ಈಗ ಪೇಜಸ್ ಪರ್ ಶೀಟ್ ನ್ನು ಸೆಲೆಕ್ಟ್ ಮಾಡಿ. ಡೀ ಫಾಲ್ಟ್ ಆಗಿ ಅದು ಒಂದು ಪೇಜ್ ಗೆ ಒಂದೇ ಸ್ಲೈಡ್ ಪ್ರಿಂಟ್ ಮಾಡುತ್ತದೆ. |
02:29 | ಇಲ್ಲಿ ಒಂದು ಸಣ್ಣ ಪೇಜ್ ಪ್ರಿ ವ್ಯೂ ಇದೆ. |
02:33 | ಈಗ ಡ್ರಾಪ್ ಡೌನ್ ಬಾಣವನ್ನು ಕ್ಲಿಕ್ ಮಾಡಿ ಹಾಗೂ ನಿಮಗೆ ಪ್ರತಿ ಪೇಜ್ ಗೆ ಪ್ರಿಂಟ್ ಮಾಡಬೇಕಿರುವ ಪೇಜ್ ಸಂಖ್ಯೆಯನ್ನು ಆಯ್ಕೆ ಮಾಡಿ. |
02:39 | ನಾವು ಪ್ರಿ ವ್ಯೂ ನಲ್ಲಿ 2 ಆಯ್ಕೆ ಮಾಡಿದಾಗ ನಮಗೆ 2 ಪೇಜ್ ಗಳನ್ನು ನೋಡಬಹುದು ಮತ್ತು 6 ಆಯ್ಕೆ ಮಾಡಿದರೆ 6 ಪೇಜ್ ಗಳನ್ನು ನೋಡಬಹುದು. |
02:48 | Draw a border around each page ಆಯ್ಕೆಯನ್ನು ಗುರುತು ಮಾಡುವುದರಿಂದ ಪ್ರಿಂಟ್ ಆಗುವಾಗ ಪ್ರತೀ ಪೇಜ್ ನ ಸುತ್ತ ಒಂದು ಕಪ್ಪು ಬಾರ್ಡರ್ ಬರುತ್ತದೆ. |
02:56 | ಇದು ಪೇಜ್ ನ್ನು ಹೆಚ್ಚು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ. |
02:59 | ಮುಂದಿನ ಆಯ್ಕೆಯು ಬ್ರೋಶರ್, ಅದು ನಮಗೆ ಸ್ಲೈಡ್ ಗಳನ್ನು ಸುಲಭದಲ್ಲಿ ಮಡಚಲು ಆಗುವ ಬ್ರೋಶರ್ ನಂತೆ ಪ್ರಿಂಟ್ ಮಾಡುತ್ತದೆ. |
03:06 | ಹೇಗಿದ್ದರೂ ಈ ಸಂದರ್ಭದಲ್ಲಿ ನಾವು ಈ ಆಯ್ಕೆಯನ್ನು ಬಳಸುವುದಿಲ್ಲ, ನೀವು ಇದನ್ನು ನಿಮಗೆ ಬೇಕಾದಂತೆ ವಿವರಿಸಬಹುದು. |
03:14 | Options ಟ್ಯಾಬ್ ನ ಯಾವ ಚೆಕ್ ಬಾಕ್ಸ್ ನ್ನೂ ಗುರುತು ಮಾಡಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಳ್ಳಿ. |
03:19 | ಈ ಚೆಕ್ ಬಾಕ್ಸ್ ಗಳನ್ನು ಕೆಲವು ವಿಶೇಷವಾದ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳ ಬಗ್ಗೆ ನಾವು ಈ ಟ್ಯುಟೋರಿಯಲ್ ನಲ್ಲಿ ಚರ್ಚಿಸುವುದಿಲ್ಲ. |
03:25 | ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ. |
03:28 | ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್, ಪ್ರಿಂಟನ್ನು ಶುರು ಮಾಡಬೇಕು. |
03:36 | ನಂತರ, ಈಗ ನಾವು ಹ್ಯಾಂಡ್ ಔಟ್ ಆಯ್ಕೆಯ ಬಗ್ಗೆ ಕಲಿಯೋಣ.ಈಗ ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಪ್ರಿಂಟ್ ಮೇಲೆ ಕ್ಲಿಕ್ ಮಾಡಿ. |
03:41 | ಮತ್ತು ಜನರಲ್ ಟ್ಯಾಬ್ ನ ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ಹ್ಯಾಂಡ್ ಔಟ್ ನ್ನು ಆಯ್ಕೆ ಮಾಡಿ. |
03:47 | ಡೀಫಾಲ್ಟ್ ಆಗಿ ಅದರಲ್ಲಿ ಒಂದು ಪೇಜ್ ಗೆ 4 ಸ್ಲೈಡ್ ಗಳು ಮತ್ತು ಡೀಫಾಲ್ಟ್ ಆರ್ಡರ್ ಎಡದಿಂದ ಬಲ ಎಂದು ಇರುತ್ತದೆ. ಈ ಪ್ರೆಸೆಂಟೇಶನ್ ನಲ್ಲಿ ಇದನ್ನು ಬದಲಾಯಿಸದೇ ಹಾಗೇ ಇಡಿ. |
03:58 | ಲಿಬ್ರೆ ಆಫಿಸ್ ಇಂಪ್ರೆಸ್ ಟ್ಯಾಬ್ ನಲ್ಲಿ ಸೈಜ್ ಆಯ್ಕೆಯನ್ನು ಡಿಸೇಬಲ್ ಮಾಡಿರುವುದನ್ನು ನೀವು ಗಮನಿಸಬಹುದು. |
04:05 | ಅದು ಏಕೆಂದರೆ, ಪ್ರಿಂಟ್ ನ ಸೈಜ್ ನ್ನು, ಒಂದು ಶೀಟ್ ನಲ್ಲಿರುವ ಸ್ಲೈಡ್ ಗಳ ಸಂಖ್ಯೆಗಳ ಮೇಲೆ ಮತ್ತು ಶೀಟ್ ನ ಸೈಜ್ ಮೇಲೆ ಅಳೆಯಲಾಗುತ್ತದೆ. |
04:12 | ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ. |
04:15 | ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು. |
04:20 | ಈಗ ನಾವು ಮೊದಲ ಸ್ಲೈಡ್ ಗೆ ಹೋಗೋಣ ಮತ್ತು ಸ್ಲೈಡ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡೋಣ. |
04:25 | ಇಲ್ಲಿ ನಾವು ಹೀಗೆಂದು ನೋಟ್ ಬರೆಯಬೇಕು. - “This is a sample note” |
04:30 | ನೀವು ನಿಮ್ಮ ಸ್ಲೈಡ್ ಮೇಲೆ ಟೈಪ್ ಮಾಡಿದ ನೋಟ್ಸ್ ನ್ನು ಪ್ರಿಂಟ್ ಮಾಡಬೇಕಿದ್ದರೆ, ಫೈಲ್ ಗೆ ಹೋಗಿ ಪ್ರಿಂಟ್ ಕ್ಲಿಕ್ ಮಾಡಿ. |
04:35 | ಜನರಲ್ ಟ್ಯಾಬ್ ನ ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ನೋಟ್ಸ್ ನ್ನು ಆಯ್ಕೆ ಮಾಡಿ. |
04:42 | ಪೇಜ್ ನ ಪ್ರಿ ವ್ಯೂ ವನ್ನು ನೋಡಿ ಅದು ನಿಮ್ಮ ಸ್ಲೈಡ್ ನ ಬುಡದಲ್ಲಿ ಟೈಪ್ ಮಾಡಿರುವ ನೋಟ್ಸ್ ನ್ನು ತೋರಿಸುತ್ತದೆ. |
04:48 | ಈಗ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ್ನು ಕ್ಲಿಕ್ ಮಾಡಿ. |
04:52 | ಗಮನಿಸಿ, ನಾವು ನೋಟ್ಸ್ ನ್ನು ಪ್ರಿಂಟ್ ಮಾಡುವಾಗ ಸೈಜ್ ಆಯ್ಕೆ ಇರುವುದಿಲ್ಲ. |
04:57 | ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಈಗ ಪ್ರಿಂಟನ್ನು ಶುರು ಮಾಡುತ್ತದೆ. |
05:05 | ಕೊನೆಯಲ್ಲಿ, ನಮಗೆ ಪ್ರೆಸೆಂಟೇಶನ್ ಸಮಯದಲ್ಲಿ ಸುಲಭದಲ್ಲಿ ರೆಫರ್ ಮಾಡಲು ಸ್ಲೈಡ್ ಮೇಲೆ ಮುಖ್ಯಾಂಶಗಳನ್ನು ಪ್ರಿಂಟ್ ಮಾಡಲು, ಫೈಲ್ ಮೇಲೆ ಕ್ಲಿಕ್ ಮಾಡಿ ನಂತರ ಪ್ರಿಂಟ್ ಕ್ಲಿಕ್ ಮಾಡಿ. |
05:13 | ಜನರಲ್ ಟ್ಯಾಬ್ ನಲ್ಲಿ, ಡಾಕ್ಯುಮೆಂಟ್ ಫೀಲ್ಡ್ ನಲ್ಲಿ ಪ್ರಿಂಟ್ ನ ಕೆಳಗೆ ಔಟ್ ಲೈನ್ ಆಯ್ಕೆಯನ್ನು ಕ್ಲಿಕ್ ಮಾಡಿ. |
05:19 | ಎಡಬದಿ ಇರುವ ಸ್ಲೈಡ್ ನ ಪ್ರಿ ವೀವ್ ಪೇಜ್ ನ್ನು ನೋಡಿ. ಅದು ನಿಮ್ಮ ಸ್ಲೈಡ್ ನ ಔಟ್ ಲೈನ್ ಅಥವಾ ಸೀಕ್ವೆನ್ಸ್ ಜೊತೆಗೆ ಸ್ಲೈಡ್ ಹೆಡಿಂಗ್ ಮತ್ತು ಸಬ್ ಪಾಯಿಂಟ್ ಗಳನ್ನು ತೋರಿಸುತ್ತದೆ. |
05:28 | ಈಗ ಲಿಬ್ರೆ ಆಫೀಸ್ ಇಂಪ್ರೆಸ್ ಟ್ಯಾಬ್ ನ್ನು ಕ್ಲಿಕ್ ಮಾಡಿ. |
05:32 | ಈಗ ಪುನಃ ಗಮನಿಸಿ, ನಾವು ಔಟ್ ಲೈನ್ ನ್ನು ಪ್ರಿಂಟ್ ಮಾಡುವಾಗ ಸೈಜ್ ಆಯ್ಕೆಗಳು ಕಾಣಿಸುವುದಿಲ್ಲ. |
05:38 | ಈಗ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.
ಪ್ರಿಂಟರ್ ಸರಿಯಾಗಿ ಜೋಡಣೆ ಮಾಡಿದ್ದರೆ, ಪ್ರಿಂಟರ್ ಪ್ರಿಂಟನ್ನು ಶುರು ಮಾಡಬೇಕು. |
05:47 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತದ್ದು ಇಷ್ಟು : |
05:52 | ಸ್ಲೈಡ್ ಗಳನ್ನು, ಹ್ಯಾಂಡ್ ಔಟ್ ಗಳನ್ನು, ನೋಟ್ ಗಳನ್ನು ಮತ್ತು ಔಟ್ ಲೈನ್ ನ್ನು ಪ್ರಿಂಟ್ ಮಾಡುವುದು. |
05:57 | ಈ ಸಮಗ್ರವಾದ ಅಸೈನ್ಮೆಂಟ್ ಅನ್ನು ಪ್ರಯತ್ನಿಸಿ.
ಹೊಸ ಪ್ರೆಸೆಂಟೇಶನ್ ನ್ನು ತಯಾರಿಸಿ. |
06:02 | ಎರಡನೇ ಸ್ಲೈಡ್ ನ್ನು ಮಾತ್ರ ಪ್ರಿಂಟ್ ಮಾಡಿ. ಮೊದಲ ನಾಲ್ಕು ಸ್ಲೈಡ್ ಗಳನ್ನು ಹ್ಯಾಂಡ್ ಔಟ್ ಆಗಿ ಪ್ರಿಂಟ್ ಮಾಡಿ. |
06:10 | ಈ ಲಿಂಕ್ ನಲ್ಲಿ ಸಿಗುವ ವೀಡಿಯೋವನ್ನು ನೋಡಿ. ಅದು ಈ ಸ್ಪೋಕನ್ ಟ್ಯುಟೋರಿಯಲ್ ನ ಸಾರಂಶವನ್ನು ಕೊಡುತ್ತದೆ. |
06:16 | ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲವಾದಲ್ಲಿ ಈ ವೀಡಿಯೋವನ್ನು ಡೌನ್ ಲೋಡ್ ಮಾಡಿ ವೀಕ್ಷಿಸಿ. |
06:21 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ತಂಡ ಸ್ಪೋಕನ್ ಟ್ಯುಟೋರಿಯಲ್ ಬಳಸಿ ವರ್ಕ್ ಶಾಪ್ ನಡೆಸುತ್ತದೆ. |
06:27 | ಆನ್ ಲೈನ್ ಪರೀಕ್ಷೆಗಳಲ್ಲಿ ಪಾಸ್ ಆದವರಿಗೆ ಸರ್ಟಿಫಿಕೇಟ್ ಒದಗಿಸುತ್ತದೆ. |
06:31 | ಹೆಚ್ಚಿನ ಮಾಹಿತಿಗಾಗಿ ಇದಕ್ಕೆ ಬರೆಯಿರಿ : contact@spoken-tutorial.org |
06:38 | ಸ್ಪೋಕನ್ ಟ್ಯುಟೋರಿಯಲ್ ಗಳು ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
06:42 | ಇದು ಭಾರತ ಸರ್ಕಾರದ, ನ್ಯಾಷನಲ್ ಮಿಶನ್ ಆನ್ ಎಜುಕೇಶನ್ ತ್ರು ಐ.ಸಿ.ಟಿ, ಎಂ.ಎಚ್.ಆರ್.ಡಿ ಯಿಂದ ಬೆಂಬಲಿತವಾಗಿದೆ. |
06:50 | ಈ ಮಿಶನ್ ಮೇಲಿನ ಹೆಚ್ಚಿನ ಮಾಹಿತಿಯು ಇದರಲ್ಲಿ ಲಭ್ಯವಿದೆ. |
07:01 | ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದೆ. |
07:06 | ನಮ್ಮೊಂದಿಗೆ ಸೇರಿದ್ದಕ್ಕಾಗಿ ಧನ್ಯವಾದಗಳು. |