Difference between revisions of "Firefox/C2/Tabbed-Browsing-Blocking-Pop-ups/Kannada"
From Script | Spoken-Tutorial
(Created page with '{| border=1 |Time ||Narration |- |00:00 ||Mozilla Firefox ನ ವಾಕ್ ಭೋದನಾ ತರಗತಿಗೆ ಸ್ವಾಗತ. |- |00:04 ||ಈ ಭೋದನಾ ತರಗ…') |
Nancyvarkey (Talk | contribs) |
(No difference)
|
Revision as of 11:24, 6 January 2014
Time | Narration |
00:00 | Mozilla Firefox ನ ವಾಕ್ ಭೋದನಾ ತರಗತಿಗೆ ಸ್ವಾಗತ. |
00:04 | ಈ ಭೋದನಾ ತರಗತಿಯಲ್ಲಿ, ನಾವು ಟ್ಯಾಬ್ಡ್ ಬ್ರೌಸಿಂಗ್ ಸ್ಟೋರಿಂಗ್ ಕಂಟೆಂಟ್ ಅಫ್ಲೈನ್ ಬ್ಲಾಕಿಂಗ್ ಪಾಪ್ -ಅಪ್ಸ್ ಬಗ್ಗೆ ಕಲಿಯುವೆವು. |
00:13 | ಈ ಭೋದನಾ ತರಗತಿಯಲ್ಲಿ, ನಾವು Firefox version 7.0 ಅನ್ನು Ubuntu 10.04 ನಲ್ಲಿಬಳಸುವೆವು. |
00:21 | ಒಂದೇ ಬ್ರೌಸರ್ ವಿಂಡೊವಿನ ಬೇರೆ ಬೇರೆ ಟಾಬ್ಸ್ ಗಳಲ್ಲಿ ಬಹುತೇಕ ವೆಬ್ ಪೇಜ್ಗಳನ್ನು ಹೊರೆಯಲು Mozilla Firefox ಬಿಡುತ್ತದೆ. |
00:29 | ಟ್ಯಾಬ್ಡ್ ಬ್ರೌಸಿಂಗ್ ನ ಬಹುದೊಡ್ಡ ಪ್ರಯೋಜನ ಏನಂದರೆ, ಬಹುತೇಕ ಬ್ರೌಸರ್ ವಿಂಡೊಗಳನ್ನು ತೋರುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ. |
00:36 | ಹೀಗೆ ಇದು ನಿಮ್ಮ desktop ಅನ್ನು ಗೊಂದಲ-ರಹಿತವಾಗಿಡುವುದರಲ್ಲಿ ಸಹಾಯ ಮಾಡುತ್ತದೆ. |
00:40 | ಪ್ರತಿ ಟ್ಯಾಬ್, ಬ್ರೌಸರ್ ಅನ್ನು ತೋರಿಸಿದಾಗ ಕಾಣುವ ಹಿಡಿ ಪರಿಧಿಯನ್ನು ವ್ಯಾಪಿಸುತ್ತದೆ. |
00:45 | ಇದು ತೆರೆದಿರುವ ಬ್ರೌಸರ್ ವಿಂಡೊಗಳ ಮೇಲ್ಲಿಂದ ಮೇಲೆ ಗಾತ್ರ ಮತ್ತು ಸ್ಥಾನವನ್ನು ಬದಲಾಯಿಸುವ ಅವಶ್ಯಕತೆಯನ್ನು ತೆಗೆದುಹಾಕುತ್ತದೆ. |
00:52 | ಟೈಲ್ಡ್-ವಿಂಡೊ ಬ್ರೌಸಿಂಗ್ ಗಿಂತ ಟ್ಯಾಬ್ಡ್ ಬ್ರೌಸಿಂಗ್ ಕಡಿಮೆ ಮೆಮೊರಿ ಮತ್ತು ಆಪರೇಟಿಂಗ್ ಸಿಸ್ಟಮ್ ಸಂಪನ್ಮೊಲವನ್ನು ಬಳಸುತ್ತದೆ, |
01:00 | ಹಾಗೆಯೇ ಬಳೆಕೆದಾರ ಒಂದೇ ಸಲ ಬಹುತೇಕ ಟ್ಯಾಬ್ಸ್ ಗಳನ್ನು ತೆರೆಯಬಾರದೆಂಬ ಷರತ್ತಿಲ್ಲ. |
01:05 | ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ವೆಬ್-ಪೇಜ್ ನಲ್ಲಿದ್ದೀರ. |
01:08 | ಇಲ್ಲೊಂದು ಲಿಂಕ್ - “ಫೈರ್ಫಾಕ್ಸ ಫಾರ್ ಡೆಸ್ಕಟಾಪ್” |
01:11 | ನೀವು ಈ ಲಿಂಕ್ ಅನ್ನು ಹೊಸ ಟ್ಯಾಬ್ ನಲ್ಲಿ ತೆರೆಯಬಹುದು. |
01:14 | ಇದನ್ನು ಮಾಡಲು, ಲಿಂಕ್ ನ ಮೇಲೆ ಬಲಭಾಗದಲ್ಲಿ ಒತ್ತಿರಿ. |
01:17 | ಕಂಟೆಕ್ಸ್ಟ್ ಮೆನುವಿನಲ್ಲಿ, ‘ಒಪೆನ್ ಲಿಂಕ್ ಇನ್ ನ್ಯೂ ಟ್ಯಾಬ್’ ಮೇಲೆ ಒತ್ತಿರಿ. |
01:21 | ನೀವು, ಅದೇ ಬ್ರೌಸರ್ ವಿಂಡೊನಲ್ಲಿ, ಪ್ರಸ್ತುತ ಇರುವ ಟ್ಯಾಬ್ನ ಬಲ ಭಾಗದಲ್ಲಿ ಒಂದು ಹೊಸ ಟ್ಯಾಬ್ ತೆರೆಯುವುದನ್ನು ಗಮನಿಸಿ. |
01:28 | ಹೀಗೆ, ನಿಮ್ಮ ವಿಂಡೊವನ್ನು ಮುಚ್ಚದೆ ಅಥವಾ ಕದಲಿಸದೆ, ನೀವು ಇನ್ನೊಂದು ವೆಬ್-ಪೇಜನ್ನು ಅದೇ ವಿಂಡೊದಲ್ಲಿ ತೆರೆಯಬಹುದು. |
01;34 | ನೀವು ಫೈಲ್ ಮತ್ತು ಹೊಸ ಟ್ಯಾಬ್ ಮೇಲೆ ಒತ್ತಿ ಸಹ ಹೊಸ ಟ್ಯಾಬ್ ಅನ್ನು ತೆರೆಯಬಹುದು. |
01:40 | ಇದರ ಕಿರುದಾರಿಯ ಕೀ CTRL+T. |
01:40 | ನೀವು ನ್ಯೂ ಟ್ಯಾಬ್ ತೆರೆದಾಗ, ಹೊಸ ಟ್ಯಾಬ್ ತಕ್ಷಣ ಸಕ್ರಿಯಗೊಳ್ಳುವುದನ್ನು ಗಮನಿಸಿ. |
01:50 | ಈಗ URL ಬಾರ್ ಗೆ ಹೋಗಿ ಮತ್ತು ‘www.google.com’ ಎಂದು ಟೈಪ್ ಮಾಡಿ. |
01:56 | ಈಗ ನಿಮ್ಮಲ್ಲಿ, ಪ್ರತಿಯೊಂದರಲ್ಲು ಬೇರೆ ಬೇರೆ ವೆಬ್-ಪೇಜ್ ಇರುವಂತಹ 3 ಟ್ಯಾಬ್ ಗಳಿವೆ! |
02:01 | ನೀವು ಅತ್ಯಂತಬಲಗಡೆ ಟ್ಯಾಬ್ನ ಬಲಗಡೆಯಲ್ಲಿರುವ ‘+’ ಬಟ್ಟನ್ ನನ್ನು ಒತ್ತಿಯೂ ಸಹ, ಹೊಸ ಟ್ಯಾಬ್ ಅನ್ನು ತೆರೆಯಬಹುದು |
02:08 | ನಾವು ಟ್ಯಬ್ ಗಳನ್ನು ನಮಗೆ ಅಗತ್ಯವಾಗುವ ಹಾಗೆ ಕ್ರಮಪಡಿಸಬಹುದು. |
02:11 | ಸುಮ್ಮನೆ ಟ್ಯಾಬ್ ಮೇಲೆ ಒತ್ತಿ ಮತ್ತು ಮೌಸ್ ಬಟ್ಟನ್ ಅನ್ನು ಬಿಡದೆ, ಬೇಕಾದ ಜಾಗಕ್ಕೆ ತೆರಳಿಸಿ. |
02:17 | ಈಗ ಮೌಸ್ ಬಟ್ಟನ್ ಅನ್ನು ಬಿಡಿ. |
02:20 | ಈಗ ಟ್ಯಾಬ್ ಬೇಕಾದ ಲೊಕೇಷನ್ ನಲ್ಲಿದೆ. |
02:23 | Mozilla Firefox, ನಮಗೆ ನಿರ್ವಹಿಸಲು ಬಿಡುವಂತಹ ಕೆಲವು ಬೇಸಿಕ್ ಆಪರೇಷನ್ಸ್ ಅನ್ನು ನೋಡೊಣ. |
02:29 | ಹುಡುಕುವ ಸಾಧನವನ್ನು “google” ಗೆ ಬದಲಾಯಿಸೊಣ. |
02:32 | ಸರ್ಚ್ ಬಾರ್ ನಲ್ಲಿ ‘ಇ-ಮೈಲ್ ವಿಕಿಪೀಡಿಯ’ ಎಂದು ಟೈಪ್ ಮಾಡಿ, ಸರ್ಚ್ ಬಾರ್ ನ ಬಲಕ್ಕೆ ಇರುವ ಬೂತಕನ್ನಡಿಯ ಮೇಲೆ ಒತ್ತಿರಿ. |
02:40 | ಪ್ರಸಕ್ತವಾದ ವಿಕಿಪಿಡಿಯ ಪೇಜ್ ಇದರ ಮೊದಲ ಹುಡುಕುವ ಫಲಿತಾಂಶ. |
02:44 | ಲಿಂಕ್ ಮೇಲೆ ಒತ್ತಿ ಈ ಪುಟವನ್ನು ತೆರೆಯೊಣ. |
02:48 | ಈಗ, ಫೈಲ್ ಮೇಲೆ ಒತ್ತಿ ಆ ನಂತರ ‘ಸೇವ್ ಪೇಜ್ ಆಸ್’ ಮೇಲೆ ಒತ್ತಿರಿ. |
02:52 | ‘search.html’ ಹೆಸರಲ್ಲಿ Desktop ಮೇಲೆ ಫೈಲ್ ಅನ್ನು ಸೇವ್ ಮಾಡೋಣ. |
02:59 | ಈಗ ಫೈಲ್ ಮತ್ತು ನ್ಯೂ ಟ್ಯಾಬ್ ಮೇಲೆ ಒತ್ತಿ, ಬ್ರೌಸರ್ ವಿಂಡೊದಲ್ಲಿ ಹೊಸ ಟ್ಯಾಬ್ ಅನ್ನು ತೆರೆಯೊಣ. |
03:05 | ಈಗ ನಾವು ಸೇವ್ ಮಾಡಿದಂತಹ ಪುಟವನ್ನು ಈ ಹೊಸ ಟ್ಯಾಬ್ ವಿಂಡೊದಲ್ಲಿ ತೆರೆಯೋಣ. |
03:10 | ಫೈಲ್ ಮತ್ತು ಓಪನ್ ಫೈಲ್ ಮೇಲೆ ಒತ್ತಿರಿ. |
0312 | ಬ್ರೌಸ್ ಮಾಡಿ ಮತ್ತು ಸೇವ್ ಆದ ಫೈಲ್ ಅನ್ನು ತೆಗೆಯಿರಿ. |
03:17 | URL ಬಾರ್ ನಲ್ಲಿರುವ ಅಡ್ರೆಸ್, ಇಂಟರ್ನೆಟ್ ಆಡ್ರೆಸ್ ಅಲ್ಲ ಅದು ಕಂಪ್ಯೂಟರ್ ನಲ್ಲಿರುವ ಸ್ಥಳಿಯ ಜಾಗ ಎಂದು ಕಾಣುವಿರಿ. |
03:25 | ಈಗ ನೀವು ಈ ಪುಟವನ್ನು, ನೀವು ಆಫ್ಲೈನ್ ಆಗಿದ್ದರು ಓದಬಹುದು. |
03:29 | ಪಾಪ್-ಅಪ್ಸ್ ಅಂದರೆ ನಿಮ್ಮ ಅನುಮತಿ ಇಲ್ಲದೇ ಯಾಂತ್ರಿಕವಾಗಿ ಕಾಣಿಸಿಕೊಳ್ಳುವ ವಿಂಡೊಗಳು. |
03:34 | Firefox ನಮಗೆ ಪ್ರಿಫರೆನ್ಸಸ್ ವಿಂಡೊ ಒಳಗಿರುವ ಕಂಟೆಂಟ್ ಟ್ಯಾಬ್ ಮೂಲಕ ಪಾಪ್-ಅಪ್ಸ್ ಮತ್ತು ಪಾಪ್-ಅಂಡರ್ಸ್ ಗಳನ್ನು ನಿಯಂತ್ರಿಸುವುದಕ್ಕೆ ಬಿಡುತ್ತದೆ. |
03:42 | Windows ನಲ್ಲಿ, ಇದು ಆಪ್ಷನ್ಸ್ ವಿಂಡೊ ಒಳಗಿರುತ್ತದೆ. |
03:46 | ಪೂರ್ವನಿಯೋಜಿತವಾಗಿ, ಪಾಪ್-ಅಪ್ ನಿಯಂತ್ರಣ ಆನ್ ಆಗಿರುತ್ತದೆ. |
03:50 | ಎಡಿಟ್ ಮತ್ತು ಪ್ರಿಫರೆನ್ಸಸ್ ಮೇಲೆ ಒತ್ತಿರಿ. |
03:52 | ವಿಂಡೊಸ್ ಬಳಕೆದಾರರು ದಯವಿಟ್ಟು ಟೂಲ್ಸ್ ಮತ್ತು ಆಪ್ಷನ್ಸ್ ಮೇಲೆ ಒತ್ತಿರಿ. |
03:56 | ಕಂಟೆಂಟ್ ಟ್ಯಾಬ್ ನಲ್ಲಿ, ಮೊದಲ ಆಯ್ಕೆ, ‘ಬ್ಲಾಕ್ ಪಾಪ್-ಅಪ್ ವಿಂಡೊಸ್’ ಪೂರ್ವನಿಯೋಜಿತವಾಗಿ ಗುರುತಿಸಿರುತ್ತದೆ. |
04:02 | ಇಲ್ಲದಿದ್ದಲ್ಲಿ, ದಯವಿಟ್ಟು ಈ ಆಪ್ಷನ್ ಮೇಲೆ ಗುರುತನ್ನು ಹಾಕಿ. |
04:05 | ಡಯಲಾಗ್ ಬಾಕ್ಸ್ ನ ವಿವಿಧ ಆಯ್ಕೆಗಳ ಬಗ್ಗೆ ಇನ್ನೊಂದು ಭೋದನಾ ತರಗತಿಯಲ್ಲಿ ಚರ್ಚಿಸಲಾಗುತ್ತದೆ. |
04:11 | ಕ್ಲೋಸ್ ಬಟ್ಟನ್ ಮೇಲೆ ಒತ್ತಿರಿ. |
04:13 | ಇದು ನಮ್ಮನ್ನು ಈ ಭೋದನಾ ತರಗತಿಯ ಕೊನೆಯ ಹಂತಕ್ಕೆ ತಂದಿದೆ. |
04:16 | ಇದು ನಾವು ಕಲಿತ ಬಗ್ಗೆ ಲಘು ಸಾರಾಂಶ. |
04:19 | ಟ್ಯಾಬ್ಡ್ ಬ್ರೌಸಿಂಗ್ ಸ್ಟೊರಿಂಗ್ ಕಂಟೆಂಟ್ ಆಫ್ಲೈನ್ ಬ್ಲಾಕಿಂಗ್ ಪಾಪ್-ಅಪ್ಸ್ |
04:25 | ಈ ವಿಷಯಗ್ರಹಣ ಹಂಚಿಕೆಯ ಪರೀಕ್ಷೆಯನ್ನು ಪ್ರಯತ್ನಿಸಿ. |
04:29 | ಹೊಸ ಟ್ಯಾಬ್ ಅನ್ನು ತೆಗೆಯಿರಿ. |
04:30 | ಹುಡುಕುವ ಸಾಧಕವನ್ನು ‘google’ ಗೆ ಬದಲಾಯಿಸಿ. |
04:33 | ‘ದ ಹಿಸ್ಟರಿ ಅಫ್ ಇಮೈಲ್’ ಅನ್ನು ಹುಡುಕಿ. |
04:36 | ಮೊದಲ ಫಲಿತಾಂಶವನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ. |
04:43 | ಹುಡುಕುವ ಸಾಧಕವನ್ನು ‘ಬಿಂಗ್’ಗೆ ಬದಲಾಯಿಸಿ. |
04:46 | ಮತ್ತೆ ‘ದ ಹಿಸ್ಟರಿ ಅಫ್ ಇಮೈಲ್’ ಅನ್ನು ಹುಡುಕಿ. |
04:49 | ‘‘ದ ಹಿಸ್ಟರಿ ಅಫ್ ಇಮೈಲ್ ಮತ್ತು ರೇ ಟಾಮಲಿನ್ಸನ್’ ಲಿಂಕ್ ಅನ್ನು ಸೇವ್ ಮಾಡಿ ಮತ್ತು ಅದನ್ನು ಹೊಸ ಟ್ಯಾಬ್ ನಲ್ಲಿ ಪರೋಕ್ಷವಾಗಿ ನೋಡುಲು ಆಗುವಂತಹ ಡಾಕ್ಯುಮೆಂಟ್ ಆಗಿ ತೆಗೆಯಿರಿ. |
04:58 | <http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವಿಡಿಯೊ ಅನ್ನು ವೀಕ್ಷಿಸಿ. |
05:02 | ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ. |
05:04 | ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು. |
05:09 | ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ |
05:14 | ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ. |
05:18 | ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ contact@spoken-tutorial.org |
05:25 | ಸ್ಪೊಕನ್ ಟುಟೊರಿಯಲ್ ಪ್ರಾಜೆಕ್ಟ್, ಟಾಕ್ ಟು ಅ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
05:29 | ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ. |
05:37 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿ <http://spoken-tutorial.org/NMEICT-Intro> ನಲ್ಲಿ ಲಭ್ಯವಿದೆ. |
05:48 | ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ |
05:53 | ಸೇರಿದಕ್ಕೆ ಧನ್ಯವಾದಗಳು. |
Contributors and Content Editors
Nancyvarkey, PoojaMoolya, Pratik kamble, Udaya, Vasudeva ahitanal