Difference between revisions of "Firefox/C2/Introduction/Kannada"

From Script | Spoken-Tutorial
Jump to: navigation, search
(Created page with '{| border=1 |Time ||Narration |- |00:00 ||Mozilla Firefox ನ ಪರಿಚಯದ ವಾಕ್ ಭೋದನಾ ತರಗತಿಗೆ ಸ್ವಾಗತ |- |00:05 ||ಈ ಭೋದ…')
 
Line 1: Line 1:
 
{| border=1
 
{| border=1
 +
|-
 
|Time
 
|Time
||Narration
 
  
 +
|Narration
 
|-
 
|-
|00:00
+
|0:00
||Mozilla Firefox ನ ಪರಿಚಯದ ವಾಕ್ ಭೋದನಾ ತರಗತಿಗೆ ಸ್ವಾಗತ
+
|Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
 
+
 
|-
 
|-
|00:05
+
|0:05
||ಈ ಭೋದನಾ ತರಗತಿಗಯಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತದೆ.
+
|ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ.
 
+
 
|-
 
|-
|00:10
+
|0:10
||Mozilla Firefox ಎಂದರೇನು ?
+
|Mozilla Firefox ಎಂದರೇನು ?
 
+
 
|-
 
|-
|00:12
+
|0:12
||Firefox ಏಕೆ ?
+
|Firefox ಏಕೆ?
 
+
 
|-
 
|-
|00:14
+
|0:14
||ಆವೃತ್ತಿಗಳು, ವ್ಯವಸ್ಥೆಯ ಅವಶ್ಯಕತೆಗಳು,ಡೌನ್ಲೋಡ್ ಮತ್ತು Firefox ಇನ್ಸ್ಟಾಲೇಶನ್, ವೆಬ್ಸೈಟ್ಗೆ ಭೇಟಿ
+
|ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್‌ ನ ಭೇಟಿ, ಇತ್ಯಾದಿ.
 
+
 
|-
 
|-
|00:21
+
|0:21
||Mozilla Firefox ಅಥವಾ Firefox ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
+
|Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
 
+
 
|-
 
|-
|00:27
+
|0:27
||ಇದು ಉಬುಂಟು ಲಿನಕ್ಸ್ಗೆ ಪೂರ್ವನಿಯೋಜಿತವಾದ ವೆಬ್ಬ್ರೌಸರ್ ಆಗಿದ್ದು ವಿಂಡೋನಂತೆ ಕಾರ್ಯನಿರ್ವಹಿಸುತ್ತದೆ
+
|ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ.
 
+
 
|-
 
|-
|00:33
+
|0:33
||ಇದು ಇಂಟರ್ನೆಟ್ನ ವೆಬ್ ಹಾಳೆಗಳನ್ನು ನೋಡಲು ಮತ್ತು ವೆಬ್ಹಾಳೆಗಳ ಮೂಲಕ ಸಂಚರಿಸಿಲು  
+
|ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್‌ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ.
ಸಹಕರಿಸುತ್ತದೆ.
+
 
+
 
|-
 
|-
|00:39
+
|0:39
||ಇಷ್ಟೇ ಅಲ್ಲದೆ ಗೂಗಲ್,ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್ಗಳ ಮೂಲಕ ವೆಬ್ ಹಾಳೆಗಳನ್ನು ಸಹ ಹುಡುಕುತ್ತದೆ
+
|ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ.
 
+
 
|-
 
|-
|00:47
+
|0:47
||Firefox ಲಾಭೋದ್ದೇಶತಿತ ಸಂಸ್ಥೆ Mozilla Foundation ಸ್ವಯಂಸೇವಕ ತಂತ್ರಾಂಶಕಾರರಿಂದ ಅಭಿವೃದ್ಧಿಸಲ್ಪಟ್ಟಿದೆ
+
|Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ.
 
+
 
|-
 
|-
|00:54
+
|0:54
||Mozilla ದ ಸಂಪೂರ್ಣ ಮಾಹಿತಿಗೆ mozilla.org ಅನ್ನು ಸಂಪರ್ಕಿಸಿ
+
|Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ
 
+
 
|-
 
|-
|00:59
+
|0:59
||Firefox ವಿಂಡೋಸ್,ಮ್ಯಾಕ್ ಓಎಸ್ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತದೆ
+
|Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್‌.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ.
 
+
 
|-
 
|-
|01:05
+
|1:05
||ಉಬುಂಟುವಿನ ಬೇರೆ ಜನಪ್ರಿಯ ವೆಬ್ಬ್ರೌಸರ್ಗಳೆಂದರೆ ಕೊಂಕ್ಯೂರರ್, ಗೂಗಲ್ ಕ್ರೊಮ್ ಮತ್ತು ಒಪೆರ
+
|ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್‌ ಬ್ರೌಸರ್‌ ಗಳೆಂದರೆ, Konqueror, Google Chrome ಮತ್ತು Opera
 
+
 
|-
 
|-
|01:12
+
|1:12
||ಈ ತರಗತಿಯಲ್ಲಿ ನಾವು Ubuntu 10.04 ಗೆ Firefox ನ ವರ್ಷನ್ 7.0 ನ್ನು ಬಳಸುತ್ತೇವೆ
+
|ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ.
 
+
 
|-
 
|-
|01:20
+
|1:20
||Firefox ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ
+
|Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ.
 
+
 
|-
 
|-
|01:27
+
|1:27
||ಇದು ವಿವಿಧ ಬಗೆಯ ಸ್ವರೂಪಗಳಾದ ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್ಸರ್ಚ್, ಫಿಶಿಂಗ್ ಸುರಕ್ಷತೆಯನ್ನು ಒಳಗೊಂಡಿದೆ.
+
|ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ.
 
+
 
|-
 
|-
|01:39
+
|1:39
||Firefox, ಶೀಘ್ರ ವೆಬ್ಬ್ರೌಸಿಂಗ್ನ ಜೊತೆಗೆ ಗ್ರಾಫಿಕ್ಸ್ನ ಕ್ಷಿಪ್ರ ರೆಂಡರಿಂಗ್, ಮುಂದುವರಿದ ಪುಟದ ಲೋಡಿಂಗನ್ನು ಒದಗಿಸುತ್ತದೆ
+
|Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ.
 
+
 
|-
 
|-
|01:45
+
|1:45
||ಅಲ್ಲದೆ ವಿವಿಧ ಬಗೆಯ ವಂಚಕ ತಾಣಗಳು, ಸ್ಪೈವೇರ್ ಮತ್ತು ವೈರಸ್ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ ವಿರುದ್ಧ ಸುರಕ್ಷತೆ ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ
+
|ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ.
 
+
 
|-
 
|-
|01:56
+
|1:56
||ಬಳಕೆದಾರರಿಂದ ಸೃಷ್ಟಿಸಲ್ಪಟ್ಟ ಆಡ್ ಆನ್ಗಳು ಮತ್ತು ಸರಳವಾಗಿ ಇನ್ಸ್ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ
+
|ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons  ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ.
 
+
 
|-
 
|-
|02:06
+
|2:06
||
+
|Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
Firefox ಅನ್ನು ಲಿನಕ್ಸ್ ಓಎಸ್ ಅಂದರೆ ಫೆಡೋರ, ಉಬುಂಟು,ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
+
 
+
 
|-
 
|-
|02:16
+
|2:16
||ನಿಮಗೆ Firefox ಅನ್ನು Ubuntu 10.04ನಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಬೇಕಾಗುತ್ತದೆ
+
|ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ.
 
+
 
|-
 
|-
|02:24
+
|2:24
||GTK+ 2.10 ಅಥವಾ ಹೆಚ್ಚಿನದ್ದು
+
|GTK+ 2.10 ಅಥವಾ ಹೆಚ್ಚಿನದ್ದು,
 
+
 
|-
 
|-
|02:29
+
|2:29
||GLib 2.12 ಅಥವಾ ಹೆಚ್ಚಿನದ್ದು
+
|GLib 2.12 ಅಥವಾ ಹೆಚ್ಚಿನದ್ದು,
 
+
 
|-
 
|-
|02:32
+
|2:32
||libstdc++ 4.3 ಅಥವಾ ಹೆಚ್ಚಿನದ್ದು
+
|libstdc++ 4.3 ಅಥವಾ ಹೆಚ್ಚಿನದ್ದು,
 
+
 
|-
 
|-
|02:37
+
|2:37
||Pango 1.14 ಅಥವಾ ಹೆಚ್ಚಿನದ್ದು
+
|Pango 1.14 ಅಥವಾ ಹೆಚ್ಚಿನದ್ದು,
 
+
 
|-
 
|-
|02:40
+
|2:40
||X.Org 1.7 ಅಥವಾ ಹೆಚ್ಚಿನದ್ದು
+
|X.Org 1.7 ಅಥವಾ ಹೆಚ್ಚಿನದ್ದು,
 
+
 
|-
 
|-
|02:44
+
|2:44
||ಮತ್ತು ಬೇಕಾಗಿರುವ ಹಾರ್ಡ್ವೇರ್, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು ೫೧೨ಎಮ್ಬಿ ರಾಮ್ ೨೦೦ ಎಮ್ಬಿಯಷ್ಟು ಹಾರ್ಡ್ಡ್ರೈವ್ ಜಾಗ
+
|ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ.
 
+
 
|-
 
|-
|02:55
+
|2:55
||ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ವೆಬ್ಸೈಟ್ಗೆ ಭೇಟಿಕೊಡಿ
+
|ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ.
 
+
 
|-
 
|-
|03:32
+
|3:32
||ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್ಸೈಟ್ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡೋಣ
+
|ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ.
 
+
 
|-
 
|-
|03:11
+
|3:11
||ಇಲ್ಲಿ ನಾವು ಯಾವಾಗ ಬೇಕಾದರೂ Firefox ನ ಇತ್ತೀಚಿನ ಆವೃತ್ತಿಯನ್ನು ಕಂಡುಕೊಳ್ಳಬಹುದಾಗಿದೆ
+
|ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ.
 
+
 
|-
 
|-
|03:15
+
|3:15
||ಅಥವಾ ಕೆಳಗಿನ ಹಸಿರು ಪ್ರದೇಶದ ‘All Systems and Languages” ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಹೆಚ್ಚಿನ ಆಯ್ಕೆಗಳನ್ನು ಪಡೆಯಬಹುದು
+
|ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ಮೇಲೆ ಕ್ಲಿಕ್ ಮಾಡಬಹುದು.
 
+
 
|-
 
|-
|03:23
+
|3:23
||Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
+
|Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
 
+
 
|-
 
|-
|03:28
+
|3:28
||ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್ಲೋಡ್ ಮಾಡಬಹುದು
+
|ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು.
 
+
 
|-
 
|-
|03:33
+
|3:33
||ನಾವು ವಿವಿಧ ಐಕಾನ್ಗಳ ಮೇಲೆ ಕ್ಲಿಕ್ ಮಾಡುವುದರಿಂದ Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನೂ ಸಹ ಆರಿಸಿಕೊಳ್ಳಬಹುದಾಗಿದೆ
+
|ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ.
 
+
 
|-
 
|-
|03:42
+
|3:42
||Ubuntu Linuxನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್ ಫೋಲ್ಡರ್ನಲ್ಲಿನ ಡೌನ್ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
+
|Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್‌ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
 
+
 
|-
 
|-
|03:51
+
|3:51
||ಈಗ ನೀವು ಪುಟಿದೇಳುವ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok”  ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು
+
|ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok”  ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು.
 
+
 
|-
 
|-
|03:58
+
|3:58
||ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ
+
|ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ.
 
+
 
|-
 
|-
|04:06
+
|4:06
||ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
+
|ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
 
+
 
|-
 
|-
|04:17
+
|4:17
||ಈಗ ಎಂಟರ್ ಕೀಯನ್ನು ಒತ್ತಿ
+
|ಈಗ ಎಂಟರ್ ಕೀಯನ್ನು ಒತ್ತಿ.
 
+
 
|-
 
|-
|04:19
+
|4:19
||ಡೌನ್ಲೋಡ್ ಮಾಡಿರುವ ವಿಷಯವನ್ನು ಎಕ್ಸ್ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
+
|ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
 
+
 
|-
 
|-
|04:35
+
|4:35
||ಈಗ ಎಂಟರ್ ಕೀಯನ್ನು ಒತ್ತಿ
+
|ಈಗ ಎಂಟರ್ ಕೀಯನ್ನು ಒತ್ತಿ.
 
+
 
|-
 
|-
|04:38
+
|4:38
||ಇದು Firefox 7.0ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ
+
|ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ.
 
+
 
|-
 
|-
|04:44
+
|4:44
||ಟರ್ಮಿನಲ್ ವಿಂಡೋನಲ್ಲಿ cd firefox ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಹೋಗಿ
+
|ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ.
 
+
 
|-
 
|-
|04:52
+
|4:52
||ಈಗ ಎಂಟರ್ ಕೀಯನ್ನು ಒತ್ತಿ
+
|ಈಗ ಎಂಟರ್ ಕೀಯನ್ನು ಒತ್ತಿ.
 
+
 
|-
 
|-
|04:54
+
|4:54
||ಇದು ನಿಮ್ಮನ್ನು Firefox directory ಕೊಂಡೊಯ್ಯುತ್ತದೆ
+
|ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ.
 
+
 
|-
 
|-
|04:58
+
|4:58
||Firefox ಬ್ರೌಸರನ್ನು ಆರಂಭ ಮಾಡಲು ಆದೇಶ /firefox ಅಂತ ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ
+
|Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
 
+
 
|-
 
|-
|05:06
+
|5:06
||ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಆರಂಭಿಸಿ
+
|ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು.
 
+
 
|-
 
|-
|05:15
+
|5:15
||Downloads/firefox/firefox ವರೆಗೂ
+
|~/Downloads/firefox/firefox
 
+
 
|-
 
|-
|05:21
+
|5:21
||
+
|ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ.
ಪೂರ್ವನಿಯೋಜಿತವಾಗಿ ಹೋಮ್ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ
+
 
+
 
|-
 
|-
|05:25
+
|5:25
||ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಿಷಯ ಮತ್ತು ಮಾಹಿತಿಗಳನ್ನು ಒಳಗೊಂಡಿರುವಂತ Rediff.com ವೆಬ್ಸೈಟ್ ಗೆ ಹೋಗೊಣ
+
|ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ.
 
+
 
|-
 
|-
|05:33
+
|5:33
||www.rediff.com <http://www.rediff.com>  ಅಂತ ಮೆನುಬಾರ್ನ ಕೆಳಗಿನ ಅಡ್ರೆಸ್ಬಾರ್ನಲ್ಲಿ ಟೈಪ್ ಮಾಡಿ
+
|ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ
 
+
 
|-
 
|-
|05:40
+
|5:40
||Rediff.com ವೆಬ್ಸೈಟ್ ಹೋಂಪೇಜ್ನ ವಿಷಯ ತೋರಿಸಲ್ಪಟ್ಟಿದೆ
+
|Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ.
 
+
 
|-
 
|-
|05:47
+
|5:47
||ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು
+
|ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು.
 
+
 
|-
 
|-
|05:53
+
|5:53
||ಈಗ ಮೊದಲು ಹೆಡ್ಲೈನ್ಸ್ ಟ್ಯಾಬ್ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ
+
|ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ.
 
+
 
|-
 
|-
|05:58
+
|5:58
||ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್ಸೈಟ್ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು
+
|ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು.
 
+
 
|-
 
|-
|06:05
+
|6:05
||ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ
+
|ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ.
 
+
 
|-
 
|-
|06:12
+
|6:12
||<http://spoken-tutorial.org/What_is_a_Spoken_Tutorial> ನಲ್ಲಿ ಲಭ್ಯವಿರುವ ವೀಡಿಯೊ ನೋಡಿ
+
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial
 
+
 
|-
 
|-
|06:16
+
|6:16
||ಇದು ವಾಕ್ ಬೋಧನಾ ಯೋಜನೆಯನ್ನು ಕ್ರೂಢೀಕರಿಸುತ್ತದೆ
+
|ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
+
 
|-
 
|-
|06:19
+
|6:19
||ನಿಮ್ಮ ಬಳಿ ಒಳ್ಳೆಯ ಬ್ಯಾಂಡ್ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್ಲೋಡ್ ಮಾಡಿಕೊಂಡು ನೋಡಬಹುದು
+
|ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
 
+
 
|-
 
|-
|06:24
+
|6:24
||ವಾಕ್ ಭೋದನಾ ಯೋಜನಾ ತಂಡ ವಾಕ್ ಭೋದನೆಯ ಮೂಲಕ ವರ್ಕ್ಶಾಪ್ಗಳನ್ನು ಆಯೋಜಿಸುತ್ತದೆ
+
|ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ.
 
+
 
|-
 
|-
|06:29
+
|6:29
||ಆನ್ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ
+
|ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
 
+
 
|-
 
|-
|06:33
+
|6:33
||ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಸಂಪರ್ಕಿಸಿ contact@spoken-tutorial.org
+
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
 
|-
 
|-
|06:39
+
|6:39
||ಈ ವಾಕ್ ಭೊದನಾ ಯೋಜನೆ ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ನ ಒಂದು ಭಾಗವಾಗಿದೆ
+
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
+
 
|-
 
|-
|06:44
+
|6:44
||ಈ ಶಿಕ್ಷಣದ ಮೇಲಿನ ರಾಷ್ಟ್ರೀಯ ಯೋಜನೆ ಭಾರತ ಸರ್ಕಾರದ ಐಸಿಟಿ, ಎಮ್ಹೆಚ್ಆರ್ಡಿ ಮುಖಾಂತರ ಉತ್ತೇಜಿಸಲ್ಪಟ್ಟಿದೆ.
+
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
+
 
|-
 
|-
|06:51
+
|6:51
||ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿ ಲಭ್ಯವಿದೆ <http://spoken-tutorial.org/NMEICT-Intro>
+
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
+
 
|-
 
|-
|07:02
+
|7:02
||ಈ ತರಗತಿ ದೇಸಿಕ್ರ್ಯೂ ಸಲ್ಯೂಷನ್ಸ್ ಪ್ರೈವೆಟ್ ಲಿಮಿಟೆಡ್ನಿಂದ ನೀಡಲ್ಪಟ್ಟಿದೆ
+
|ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
 
+
 
|-
 
|-
|07:08
+
|7:08
||ಸೇರಿದಕ್ಕೆ ಧನ್ಯವಾದಗಳು.
+
|ಧನ್ಯವಾದಗಳು.
 
+
 
|-
 
|-
 
|}
 
|}

Revision as of 16:46, 24 March 2014

Time Narration
0:00 Mozilla Firefox ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ
0:05 ಈ ಟ್ಯುಟೋರಿಯಲ್ ನಲ್ಲಿ ಕೆಳಕಂಡ ವಿಷಯಗಳು ಒಳಗೊಂಡಿರುತ್ತವೆ.
0:10 Mozilla Firefox ಎಂದರೇನು ?
0:12 Firefox ಏಕೆ?
0:14 ಆವೃತ್ತಿಗಳು, System ನ ಅವಶ್ಯಕತೆಗಳು, Firefox ಅನ್ನು ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡುವುದು, ವೆಬ್‌ಸೈಟ್‌ ನ ಭೇಟಿ, ಇತ್ಯಾದಿ.
0:21 Mozilla Firefox ಅಥವಾ Firefox ಎನ್ನುವುದು ಉಚಿತ ಮತ್ತು ಮುಕ್ತವಾಗಿ ದೊರಕುವ ವೆಬ್ ಬ್ರೌಸರ್ ಆಗಿದೆ.
0:27 ಇದು ಉಬುಂಟು ಲಿನಕ್ಸ್‌ಗೆ ಪೂರ್ವನಿಯೋಜಿತವಾದ ವೆಬ್‌ಬ್ರೌಸರ್ ಆಗಿದ್ದು ಇಂಟರ್ನೆಟ್ ಗೆ ದ್ವಾರದಂತೆ ಕಾರ್ಯನಿರ್ವಹಿಸುತ್ತದೆ.
0:33 ಇದು ಇಂಟರ್‌ನೆಟ್‌ನ ವೆಬ್ ಪೇಜ್ ಗಳನ್ನು ನೋಡಲು ಮತ್ತು ವೆಬ್‌ ಪೇಜ್ಗಳ ಮೂಲಕ ಸಂಚರಿಸಿಲು ಸಹಕರಿಸುತ್ತದೆ.
0:39 ಇಷ್ಟೇ ಅಲ್ಲದೆ ಗೂಗಲ್, ಯಾಹೂ ಸರ್ಚ್, ಬಿಂಗ್ ಮುಂತಾದ ಸರ್ಚ್ ಎಂಜಿನ್‌ಗಳ ಮೂಲಕ ಕೂಡಾ ವೆಬ್ ಪೇಜ್ಗಳನ್ನು ಹುಡುಕುತ್ತದೆ.
0:47 Firefox ಎನ್ನುವುದು, Mozilla Foundation ಎಂಬ ಲಾಭ ನಿರಪೇಕ್ಷ ಸಂಸ್ಥೆಯಲ್ಲಿ ಸ್ವಯಂಸೇವಕ ಪ್ರೊಗ್ರಾಮರ್ ಗಳಿಂದ ರಚಿಸಲ್ಪಟ್ಟಿದೆ.
0:54 Mozilla ದ ಸಂಪೂರ್ಣ ಮಾಹಿತಿಗಾಗಿ mozilla.org ಅನ್ನು ಸಂಪರ್ಕಿಸಿ
0:59 Firefox ಎನ್ನುವುದು ವಿಂಡೋಸ್, ಮ್ಯಾಕ್ ಓ.ಎಸ್‌.ಎಕ್ಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಮ್ ಗಳಲ್ಲಿ ಕೆಲಸ ಮಾಡುತ್ತದೆ.
1:05 ಉಬುಂಟುವಿಗಿರುವ ಬೇರೆ ಜನಪ್ರಿಯ ವೆಬ್‌ ಬ್ರೌಸರ್‌ ಗಳೆಂದರೆ, Konqueror, Google Chrome ಮತ್ತು Opera
1:12 ಈ ತರಗತಿಯಲ್ಲಿ ನಾವು Ubuntu 10.04 ರಲ್ಲಿ Firefox ನ ವರ್ಷನ್ 7.0 ನ್ನು ಬಳಸುತ್ತೇವೆ.
1:20 Firefox ಎನ್ನುವುದು ಬ್ರೌಸಿಂಗನ್ನು ಉತ್ತಮಗೊಳಿಸುವುದರ ಜೊತೆಗೆ ವೇಗ, ಗೌಪ್ಯತೆ ಮತ್ತು ಇತ್ತೀಚಿನ ತಂತ್ರಜ್ಞಾನವನ್ನೂ ಒದಗಿಸುತ್ತದೆ.
1:27 ಇದು ಟ್ಯಾಬ್ಡ್ ವಿಂಡೋಸ್, ಅಂತರ್ ನಿರ್ಮಿತ ಸ್ಪೆಲ್ ಚೆಕ್, ಪಾಪಪ್ ಬ್ಲಾಕರ್, ಎಕೀಕೃತ ವೆಬ್‌ಸರ್ಚ್, ಫಿಶಿಂಗ್ ಸುರಕ್ಷತೆ ಮುಂತಾದ ವಿವಿಧ ವೈಶಿಷ್ಟ್ಯಗಳನ್ನೊಳಗೊಂಡಿದೆ.
1:39 Firefox, ಶೀಘ್ರ ವೆಬ್‌ಬ್ರೌಸಿಂಗ್‌ನ ಜೊತೆಗೆ ಗ್ರಾಫಿಕ್ಸ್‌ನ ಕ್ಷಿಪ್ರ ರೆಂಡರಿಂಗ್, ಉತ್ತಮ ಗುಣಮಟ್ಟದ ಪೇಜ್ ಲೋಡಿಂಗನ್ನು ಒದಗಿಸುತ್ತದೆ.
1:45 ಅಲ್ಲದೆ ವಂಚಕ ವೆಬ್ ಸೈಟ್ಗಳು, ಸ್ಪೈವೇರ್ ಮತ್ತು ವೈರಸ್‌ಗಳು, ಟ್ರೋಜನ್ ಅಥವಾ ಇತರ ಮಾಲ್ವೇರ್ಗಳ ವಿರುದ್ಧ ವಿವಿಧ ಬಗೆಯ ಸುರಕ್ಷತೆಯನ್ನು ಮತ್ತು ಗೌಪ್ಯತೆಯನ್ನು ಸಹ ಒದಗಿಸುತ್ತದೆ.
1:56 ಬಳಕೆದಾರರಿಂದ ಸೃಷ್ಟಿಸಲ್ಪಟ್ಟ add-ons ಗಳು ಮತ್ತು ಸರಳವಾಗಿ ಇನ್ಸ್‌ಟಾಲ್ ಮಾಡಬಲ್ಲ ಸಾವಿರಾರು ಥೀಮ್ಸ್‌ಗಳನ್ನು ಗ್ರಾಹಕರ ಇಚ್ಚೆಗನುಗುಣವಾಗಿ ನೀಡುತ್ತದೆ.
2:06 Firefox ಅನ್ನು ಲಿನಕ್ಸ್ ನ ಓ.ಎಸ್ ಗಳಾದ ಫೆಡೋರ, ಉಬುಂಟು, ರೆಡ್ ಹ್ಯಾಟ್, ಡೆಬಿಯನ್ ಮತ್ತು ಸುಸಿ ನಲ್ಲಿ ಚಾಲನೆಗೊಳಿಸಲು ಬೇಕಾದ ಸಿಸ್ಟಂನ ಅಗತ್ಯಗಳು ಇಲ್ಲಿದೆ.
2:16 ನಿಮಗೆ Firefox ಅನ್ನು Ubuntu 10.04 ರಲ್ಲಿ ಚಾಲನೆಗೊಳಿಸಲು ಮುಂದೆಕಾಣುವ ಲೈಬ್ರರೀಸ್ ಅಥವಾ ಪ್ಯಾಕೇಜಸ್ ಗಳು ಬೇಕಾಗುತ್ತವೆ.
2:24 GTK+ 2.10 ಅಥವಾ ಹೆಚ್ಚಿನದ್ದು,
2:29 GLib 2.12 ಅಥವಾ ಹೆಚ್ಚಿನದ್ದು,
2:32 libstdc++ 4.3 ಅಥವಾ ಹೆಚ್ಚಿನದ್ದು,
2:37 Pango 1.14 ಅಥವಾ ಹೆಚ್ಚಿನದ್ದು,
2:40 X.Org 1.7 ಅಥವಾ ಹೆಚ್ಚಿನದ್ದು,
2:44 ಮತ್ತು ಬೇಕಾಗಿರುವ ಹಾರ್ಡ್‌ವೇರ್ ನ ಅಗತ್ಯತೆ, ಪೆಂಟಿಯಂ ೪ ಅಥವಾ ಮೇಲ್ಪಟ್ಟದ್ದು, ೫೧೨ ಎಮ್‌ಬಿ RAM, ೨೦೦ ಎಮ್‌ಬಿಯಷ್ಟು ಹಾರ್ಡ್‌ಡ್ರೈವ್ ನ ಜಾಗ.
2:55 ಸಿಸ್ಟಂನ ಅಗತ್ಯಗಳ ಸಂಪೂರ್ಣ ಮಾಹಿತಿಗೆ ಪರದೆಯಲ್ಲಿ ತೋರಿಸಿರುವ Firefox ನ ವೆಬ್‌ಸೈಟ್‌ಗೆ ಭೇಟಿಕೊಡಿ.
3:32 ಈಗ ಪರದೆಯಲ್ಲಿ ತೋರಿಸಿರುವ mozilla.com ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿಕೊಟ್ಟು Mozilla Firefox ಅನ್ನು ಡೌನ್‌ಲೋಡ್ ಮಾಡಿ ಇನ್‌ಸ್ಟಾಲ್ ಮಾಡೋಣ.
3:11 ಇಲ್ಲಿ ನಾವು ಯಾವಾಗಲೂ Firefox ನ ಇತ್ತೀಚಿನ ಆವೃತ್ತಿಯನ್ನು ಕಾಣುತ್ತೇವೆ.
3:15 ಅಥವಾ ಇನ್ನೂ ಹೆಚ್ಚಿನ ಮಾಹಿತಿಗಾಗಿ ಹಸಿರು ಪ್ರದೇಶದ ಕೆಳಗಿನ “All Systems and Languages” ಎಂಬ ಲಿಂಕ್ ನ ಮೇಲೆ ಕ್ಲಿಕ್ ಮಾಡಬಹುದು.
3:23 Mozilla ಸುಮಾರು ೭೦ ಭಾಷೆಗಳಲ್ಲಿ Firefox ಅನ್ನು ನೀಡುತ್ತಿದೆ ಎಂದು ಗಮನಿಸಿ.
3:28 ಇಲ್ಲಿ ನಾವು ಹಿಂದಿ ಅಥವಾ ಬಂಗಾಳಿಯಂತಹ ಸ್ಥಳೀಯ ಆವೃತ್ತಿಗಳನ್ನೂ ಡೌನ್‌ಲೋಡ್ ಮಾಡಬಹುದು.
3:33 ನಾವು Windows, Mac ಅಥವಾ Linux ಆಪರೇಟಿಂಗ್ ಸಿಸ್ಟಂಗಳನ್ನು ವಿವಿಧ ಐಕಾನ್‌ಗಳ ಮೇಲೆ ಕ್ಲಿಕ್ ಮಾಡುವುದರಿಂದ ಆರಿಸಿಕೊಳ್ಳಬಹುದಾಗಿದೆ.
3:42 Ubuntu Linux ನಲ್ಲಿ ಫೈಲ್ ಸೇವ್ ಮಾಡಲು ಮೊದಲು ಜಾಗವನ್ನು ಆರಿಸಿಕೊಳ್ಳಿ. (ಪೂರ್ವನಿಯೋಜಿತವಾಗಿ ನಿಮ್ಮ ಹೋಮ್‌ ಫೋಲ್ಡರ್‌ನಲ್ಲಿನ ಡೌನ್‌ಲೋಡ್ ಡೈರೆಕ್ಟರಿಯು ಆಯ್ಕೆಯಾಗಿರುತ್ತದೆ)
3:51 ಈಗ ನೀವು ಪಾಪ್-ಅಪ್ ವಿಂಡೋನಲ್ಲಿ ಕಾಣಿಸುತ್ತಿರುವ “Save File” ಆಯ್ಕೆಯನ್ನು ಆರಿಸಿಕೊಂಡು “Ok” ಬಟ್ಟನ್ ಮೇಲೆ ಕ್ಲಿಕ್ ಮಾಡಬಹುದು.
3:58 ಇದು Firefox ದಾಖಲೆಯನ್ನು ಹೋಮ್ ಡೈರೆಕ್ಟರಿಯ ಕೆಳಗಿನ ಡೌನ್‌ಲೋಡ್ಸ್ ಡೈರೆಕ್ಟರಿಯಲ್ಲಿ ರಕ್ಷಿಸುತ್ತದೆ.
4:06 ಟರ್ಮಿನಲ್ ವಿಂಡೋ ತೆರೆಯಿರಿ ಮತ್ತು ನಿಮ್ಮ ಡೌನ್‌ಲೋಡ್ಸ್ ಡೈರೆಕ್ಟರಿಗೆ ಹೋಗಲು ಮುಂದಿನ ಆದೇಶವನ್ನು ಟೈಪ್ ಮಾಡಿ :cd ~/Downloads
4:17 ಈಗ ಎಂಟರ್ ಕೀಯನ್ನು ಒತ್ತಿ.
4:19 ಡೌನ್‌ಲೋಡ್ ಮಾಡಿರುವ ಅಂಶವನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಮುಂದಿನ ಆದೇಶವನ್ನು ಟೈಪ್ ಮಾಡಿ :tar xjf firefox-7.0.1.tar.bz2
4:35 ಈಗ ಎಂಟರ್ ಕೀಯನ್ನು ಒತ್ತಿ.
4:38 ಇದು Firefox 7.0 ಅನ್ನು ಚಾಲನೆಗೊಳಿಸಲು ಬೇಕಾದ ಫೈಲ್ಗಳನ್ನು ಎಕ್ಸ್‌ಟ್ರ್ಯಾಕ್ಟ್ ಮಾಡಲು ಪ್ರಾರಂಭಿಸುತ್ತದೆ.
4:44 ಟರ್ಮಿನಲ್ ವಿಂಡೋನಲ್ಲಿ cd firefox ಎಂಬ ಆದೇಶವನ್ನು ಟೈಪ್ ಮಾಡುವ ಮೂಲಕ Firefox directory ಗೆ ಹೋಗಿ.
4:52 ಈಗ ಎಂಟರ್ ಕೀಯನ್ನು ಒತ್ತಿ.
4:54 ಇದು ನಿಮ್ಮನ್ನು Firefox directory ಗೆ ಕೊಂಡೊಯ್ಯುತ್ತದೆ.
4:58 Firefox ಬ್ರೌಸರನ್ನು ಆರಂಭ ಮಾಡಲು ./firefox ಎಂದು ಆದೇಶವನ್ನು ಟೈಪ್ ಮಾಡಿ ಎಂಟರ್ ಕೀಯನ್ನು ಒತ್ತಿ.
5:06 ಪ್ರಸ್ತುತ ಡೈರೆಕ್ಟರಿ ನಿಮ್ಮ ಹೋಮ್ ಡೈರೆಕ್ಟರಿ ಆಗಿಲ್ಲದಿದ್ದ ಪಕ್ಷದಲ್ಲಿ ಬದಲಿಯಾಗಿ ನೀವು ಮುಂದೆಕಾಣಿಸುವ ಆದೇಶವನ್ನು ಬಳಸಿ Firefox ನ್ನು ಲಾಂಚ್ ಮಾಡಬಹದು.
5:15 ~/Downloads/firefox/firefox
5:21 ಪೂರ್ವನಿಯೋಜಿತವಾಗಿ ಹೋಮ್‌ಪೇಜನ್ನು ಹೇಗೆ ಸ್ಥಾಪಿಸುವುದು ಎಂದು ನಾವು ಆಮೇಲೆ ನೋಡುತ್ತೇವೆ.
5:25 ಈಗ ಸಧ್ಯಕ್ಕೆ ಉದಾಹರಣೆಗಾಗಿ ನಾವು ಇತ್ತೀಚಿನ ವಾರ್ತೆ ಮತ್ತು ಮಾಹಿತಿಗಳನ್ನು ಒಳಗೊಂಡಿರುವ Rediff.com ಎಂಬ ವೆಬ್ಸೈಟ್ ಗೆ ಹೋಗೊಣ.
5:33 ಮೆನ್ಯುಬಾರ್‌ನ ಕೆಳಗಿನ ಅಡ್ರೆಸ್‌ಬಾರ್‌ನಲ್ಲಿ www.rediff.com ಎಂದು ಟೈಪ್ ಮಾಡಿ
5:40 Rediff.com ವೆಬ್‌ಸೈಟ್ ನ ಹೋಂಪೇಜ್‌ನ ವಿಷಯಗಳು ಪ್ರದರ್ಶಿಸಲ್ಪಡುತ್ತವೆ.
5:47 ಈಗ, ಈ ಪುಟದಿಂದ ನಾವು ವಿವಿಧ ಲಿಂಕ್ಸ್‌ಗಳಿಗೆ ಸಂಚರಿಸಿ ಅಲ್ಲಿನ ಪುಟಗಳ ವಿಷಯವನ್ನು ನೋಡಬಹುದು.
5:53 ಈಗ ಮೊದಲು ಹೆಡ್‌ಲೈನ್ಸ್ ಟ್ಯಾಬ್‌ನ ಕೆಳಗಿರುವ ಮೊದಲ ಲಿಂಕ್ ಮೇಲೆ ಕ್ಲಿಕ್ ಮಾಡೋಣ.
5:58 ಹೀಗೆ ನಾವು Firefox ಅನ್ನು ಬಳಸಿಕೊಂಡು ವೆಬ್‌ಸೈಟ್‌ಗಳಿಗೆ ಭೇಟಿಕೊಟ್ಟು ನಂತರ ಅಲ್ಲಿಂದ ಇತರ ಪುಟಗಳಲ್ಲಿ ಸಂಚರಿಸಿಬಹುದು.
6:05 ಮುಂದಿನ ತರಗತಿಗಳಲ್ಲಿ ನಾವು Firefox interface ಮತ್ತು ಇತರ ಹಲವು ವೈಶಿಷ್ಟ್ಯಗಳ ಬಗ್ಗೆ ಹೆಚ್ಚು ಕಲಿಯುತ್ತೇವೆ.
6:12 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೊ ನೋಡಿ. http://spoken-tutorial.org/What_is_a_Spoken_Tutorial
6:16 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
6:19 ನಿಮ್ಮ ಬಳಿ ಉತ್ತಮ ಬ್ಯಾಂಡ್‌ವಿಡ್ತ್ ಇಲ್ಲದಿದ್ದಲ್ಲಿ ನೀವು ಡೌನ್‌ಲೋಡ್ ಮಾಡಿಕೊಂಡು ನೋಡಬಹುದು.
6:24 ಸ್ಪೋಕನ್ ಟ್ಯುಟೋರಿಯಲ್ ಗಣವು ಈ ಪಾಠವನ್ನಾಧಾರಿಸಿ ಕಾರ್ಯಶಾಲೆಗಳನ್ನು ಆಯೋಜಿಸುತ್ತದೆ.
6:29 ಆನ್‌ಲೈನ್ ಪರೀಕ್ಷೆಯನ್ನು ಪಾಸ್ ಮಾಡಿದವರಿಗೆ ಪ್ರಮಾಣಪತ್ರವನ್ನು ನೀಡುತ್ತದೆ.
6:33 ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
6:39 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
6:44 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
6:51 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
7:02 ಈ ಪಾಠವು ದೇಸೀ ಕ್ರ್ಯೂ ಸೊಲ್ಯುಶನ್ಸ್ ನಿಂದ ಅನುವಾದಿಸಲ್ಪಟ್ಟಿದ್ದು, ಇದರ ಪ್ರವಾಚಕ ಐ.ಐ.ಟಿ. ಬಾಂಬೆ ಇಂದ ವಾಸುದೇವ.
7:08 ಧನ್ಯವಾದಗಳು.

Contributors and Content Editors

PoojaMoolya, Pratik kamble, Udaya, Vasudeva ahitanal