Difference between revisions of "ExpEYES/C3/Steady-state-response-of-circuits/Kannada"

From Script | Spoken-Tutorial
Jump to: navigation, search
Line 122: Line 122:
 
| ಈ ಕೆಳಗಿನ ಸೂತ್ರವನ್ನು ಬಳಸಿ, ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ನಾವು ಕಂಡುಹಿಡಿಯೋಣ:
 
| ಈ ಕೆಳಗಿನ ಸೂತ್ರವನ್ನು ಬಳಸಿ, ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ನಾವು ಕಂಡುಹಿಡಿಯೋಣ:
 
'''Φ (Phase shift) = arctan(XC/XR)'''
 
'''Φ (Phase shift) = arctan(XC/XR)'''
ಇಲ್ಲಿ, '''XC=1/2πfC''' ಆಗಿದ್ದು, ''' f ''' – hertz ಗಳಲ್ಲಿ ಫ್ರಿಕ್ವೆನ್ಸಿ ಮತ್ತು '''C''' – ಫರಾಡ್ ಗಳಲ್ಲಿ 'ಕೆಪ್ಯಾಸಿಟನ್ಸ್' ಆಗಿದೆ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 46.81 deg ಆಗಿದೆ.
+
 
 +
ಇಲ್ಲಿ, '''XC=1/2πfC''' ಆಗಿದ್ದು, ''' f ''' – hertz ಗಳಲ್ಲಿ ಫ್ರಿಕ್ವೆನ್ಸಿ ಮತ್ತು '''C''' – ಫರಾಡ್ ಗಳಲ್ಲಿ 'ಕೆಪ್ಯಾಸಿಟನ್ಸ್' ಆಗಿದೆ.
 +
ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 46.81 deg ಆಗಿದೆ.
 
|-
 
|-
 
|04:48
 
|04:48
Line 167: Line 169:
 
|-
 
|-
 
|06:27
 
|06:27
| '''Phase shift (Φ) = arctan (XL/XR)'''. ಇದರಲ್ಲಿ, XL = 2πf L ಇರುತ್ತದೆ ಮತ್ತು L ಇಂಡಕ್ಟನ್ಸ್ ಆಗಿದೆ.
+
| '''Phase shift (Φ) = arctan (XL/XR)'''.
 +
 +
ಇದರಲ್ಲಿ, XL = 2πfL ಮತ್ತು L - ಇಂಡಕ್ಟನ್ ಆಗಿದೆ.
 
|-
 
|-
 
|06:41
 
|06:41
|ಎಕ್ಸ್ಟರ್ನಲ್ (ಬಾಹ್ಯ) ರೆಸಿಸ್ಟನ್ಸ್ ವ್ಯಾಲ್ಯೂ, 560 Ohm ಆಗಿದೆ ಮತ್ತು ಕಾಯ್ಲ್ ನ ರೆಸಿಸ್ಟನ್ಸ್ (coil) 800 Ohm ಆಗಿದೆ.  
+
|ಎಕ್ಸ್ಟರ್ನಲ್ (ಬಾಹ್ಯ) ರೆಸಿಸ್ಟನ್ಸ್ ವ್ಯಾಲ್ಯೂ, 560 Ohm ಆಗಿದೆ ಮತ್ತು ಕಾಯ್ಲ್ ನ ರೆಸಿಸ್ಟನ್ಸ್ (coil) 800 Ohm ಆಗಿದೆ.
 +
 
Total resistance = ( 560 Ohm + 800 Ohm) = 1360 Ohm.
 
Total resistance = ( 560 Ohm + 800 Ohm) = 1360 Ohm.
 +
 
ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 3.08 ಡಿಗ್ರೀ (ಅಂಶಗಳು).
 
ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 3.08 ಡಿಗ್ರೀ (ಅಂಶಗಳು).
 
|-
 
|-
Line 229: Line 235:
 
|-
 
|-
 
|09:04
 
|09:04
| '''Phase shift Φ = arctan(XC – XL/XR)'''.
+
| '''Phase shift Φ = arctan(XC – XL/XR)'''
 
|-
 
|-
 
|09:10
 
|09:10

Revision as of 11:30, 22 October 2016

Time Narration
00:01 ನಮಸ್ಕಾರ. Steady State Response of Circuits (ಸ್ಟೆಡೀ ಸ್ಟೇಟ್ ರೆಸ್ಪಾನ್ಸ್ ಆಫ್ ಸರ್ಕೀಟ್ಸ್) ಎಂಬ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ, ನಾವು:
  • 'RC, RL' ಮತ್ತು 'LCR' ಸರ್ಕೀಟ್ ಗಳಲ್ಲಿ 'AC ಫೇಜ್ ಶಿಫ್ಟ್'
  • 'ಫೇಜ್ ಶಿಫ್ಟ್' (Phase shift) ವ್ಯಾಲ್ಯೂಗಳನ್ನು ಕಂಡುಹಿಡಿಯುವುದು ಮತ್ತು
  • ನಮ್ಮ ಪ್ರಯೋಗಗಳಿಗಾಗಿ ಸರ್ಕೀಟ್ ಡೈಗ್ರಾಮ್ ಗಳನ್ನು ತೋರಿಸುವುದು

ಇವುಗಳನ್ನು ಕಲಿಯುವೆವು.

00:24 ಇಲ್ಲಿ ನಾನು:
  • ExpEYES ಆವೃತ್ತಿ 3.1.0
  • Ubuntu Linux OS (ಉಬಂಟು ಲಿನಕ್ಸ್ ಒ ಎಸ್) ಆವೃತ್ತಿ 14.10

ಇವುಗಳನ್ನು ಬಳಸುತ್ತಿದ್ದೇನೆ.

00:34 ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು:
  • ಸಾಮಾನ್ಯ ಭೌತಶಾಸ್ತ್ರ ಮತ್ತು
  • ExpEYES Junior ಇಂಟರ್ಫೇಸ್ ಗಳನ್ನು ಚೆನ್ನಾಗಿ ತಿಳಿದಿರಬೇಕು.

ಇಲ್ಲದಿದ್ದರೆ, ಸಂಬಂಧಿತ ExpEYESನ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ.

00:50 ಮೊದಲು, ನಾವು ಒಂದು 'ಸರ್ಕೀಟ್' ನ 'ಸ್ಟೆಡಿ ಸ್ಟೇಟ್ ರಿಸ್ಪಾನ್ಸ್'ಅನ್ನು (Steady state response) ವ್ಯಾಖ್ಯಾನಿಸೋಣ.
00:55 'ಸ್ಟೆಡೀ ಸ್ಟೇಟ್ ರೆಸ್ಪಾನ್ಸ್'- ಇದು, ಒಂದು ಸರ್ಕೀಟ್, ಸಮತೋಲನದ ಸ್ಥಿತಿಯಲ್ಲಿ ಇದ್ದಾಗಿನ ಅವಲೋಕನದ ಕಾಲಾವಧಿ ಆಗಿದೆ.
01:02 ಈಗ, ನಾವು ‘ಫೇಜ್ ಶಿಫ್ಟ್’ ಅನ್ನು ವ್ಯಾಖ್ಯಾನಿಸುವೆವು. ‘ಫೇಜ್ ಶಿಫ್ಟ್’, ತರಂಗದ 'ಫೇಜ್'ನಲ್ಲಿಯ (phase) ತುಲನಾತ್ಮಕ ಬದಲಾವಣೆ ಆಗಿದೆ.
01:10 ಈಗ ನಾವು, 'RC ಸರ್ಕೀಟ್' ನಲ್ಲಿಯ 'AC ಫೇಜ್ ಶಿಫ್ಟ್' ಅನ್ನು ತಿಳಿದುಕೊಳ್ಳೋಣ.
01:14 ಈ ಪ್ರಯೋಗದಲ್ಲಿ, ಸರ್ಕೀಟ್ ನಲ್ಲಿಯ ವೋಲ್ಟೇಜ್ ನ ಬದಲಾವಣೆ ಮತ್ತು ‘ಫೇಜ್ ಶಿಫ್ಟ್’ ಗಳನ್ನು ನಾವು ಅಳೆಯುವೆವು.
01:20 ಈ ಪ್ರಯೋಗವನ್ನು ಮಾಡಲು,

A1 ಅನ್ನು 'SINE' ಗೆ ಜೋಡಿಸಲಾಗಿದೆ. 'SINE' ಹಾಗೂ A2 ಗಳ ನಡುವೆ '1uF' (ಒಂದು ಮೈಕ್ರೋ ಫರಾಡ್) 'ಕೆಪ್ಯಾಸಿಟರ್' ಅನ್ನು (capacitor) ಜೋಡಿಸಲಾಗಿದೆ. A2 ಮತ್ತು ಗ್ರೌಂಡ್ ಗಳ (GND) ನಡುವೆ '1K' ರೆಜಿಸ್ಟರ್ ಅನ್ನು ಜೋಡಿಸಲಾಗಿದೆ.

01:36 ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
01:40 ನಾವು ‘ಪ್ಲಾಟ್ ವಿಂಡೋ’ದ ಮೇಲೆ ಇದರ ಪರಿಣಾಮವನ್ನು ನೋಡೋಣ.
01:44 'ಪ್ಲಾಟ್ ವಿಂಡೋ'ದಲ್ಲಿ, A1 ನ ಮೇಲೆ ಕ್ಲಿಕ್ ಮಾಡಿ ಮತ್ತು CH1 ಗೆ ಎಳೆದುತನ್ನಿ.

A1 ಅನ್ನು CH1 ಗೆ ನಿಗದಿಪಡಿಸಲಾಗಿದೆ.

01:54 A2 ದ ಮೇಲೆ ಕ್ಲಿಕ್ ಮಾಡಿ ಮತ್ತು CH2 ಗೆ ಎಳೆದುತನ್ನಿ.

A2 ಅನ್ನು CH2 ಗೆ ನಿಗದಿಪಡಿಸಲಾಗಿದೆ.

02:02 'Sine' ತರಂಗಗಳನ್ನು ಪಡೆಯಲು, 'mSec/div' ಸ್ಲೈಡರನ್ನು ಕದಲಿಸಿ.
02:08 'EXPERIMENTS' ಬಟನ್ ನ ಮೇಲೆ ಕ್ಲಿಕ್ ಮಾಡಿ. 'Study of AC circuits' ಅನ್ನು ಆಯ್ಕೆಮಾಡಿ.
02:14 'Study of AC Circuits' ಹಾಗೂ 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ.
02:24 'Study of AC Circuits' ವಿಂಡೋ, ವಿಭಿನ್ನ ವೋಲ್ಟೇಜ್ ಗಳೊಂದಿಗೆ ಮೂರು ಟ್ರೇಸ್ ಗಳನ್ನು ಪ್ರದರ್ಶಿಸುತ್ತದೆ.
02:30 ಕಪ್ಪುಬಣ್ಣದ ಟ್ರೇಸ್, 'A1' ನಲ್ಲಿ ಅನ್ವಯಿಸಲಾದ ವೋಲ್ಟೇಜ್ ಆಗಿದೆ.
02:35 ಕೆಂಪು ಬಣ್ಣದ ಟ್ರೇಸ್, 'ರೆಜಿಸ್ಟರ್' ನ ವೋಲ್ಟೇಜ್ ಆಗಿದೆ.
02:39 ನೀಲಿ ಬಣ್ಣದ ಟ್ರೇಸ್, 'ಕೆಪ್ಯಾಸಿಟರ್' ನ ವೋಲ್ಟೇಜ್ ಆಗಿದೆ.
02:44 ವಿಂಡೋದ ಬಲಭಾಗದಲ್ಲಿ, ನಾವು 'Phasor plot' ಅನ್ನು (ಫೇಜರ್ ಪ್ಲಾಟ್) ನೋಡಬಹುದು.
02:49 ಪ್ಲಾಟ್ ನಲ್ಲಿ, ಧನಾತ್ಮಕ X- ಅಕ್ಷವು 'ರೆಜಿಸ್ಟರ್' ನ ವೋಲ್ಟೇಜ್ ಅನ್ನು ಸೂಚಿಸುತ್ತದೆ.
02:56 ಧನಾತ್ಮಕ Y- ಅಕ್ಷವು 'ಇಂಡಕ್ಟರ್' ನ ವೋಲ್ಟೇಜ್ ಅನ್ನು ಸೂಚಿಸುತ್ತದೆ.
03:02 ಋಣಾತ್ಮಕ Y- ಅಕ್ಷವು 'ಕೆಪ್ಯಾಸಿಟರ್' ನ ವೋಲ್ಟೇಜ್ ಅನ್ನು ಸೂಚಿಸುತ್ತದೆ.
03:08 ತರಂಗಗಳ ಆವರ್ತನವು (ಫ್ರಿಕ್ವೆನ್ಸಿ) 149.4 Hz ಆಗಿದೆ.

'A1' ನ ಒಟ್ಟು ವೋಲ್ಟೇಜ್ 3.54 V,

'A2' ನಲ್ಲಿ 'R' ನ ವೋಲ್ಟೇಜ್ 2.50 V,

'A1-A2' ನಲ್ಲಿ ವೋಲ್ಟೇಜ್ 2.43 V ಆಗಿದೆ.

‘ಫೇಜ್ ಶಿಫ್ಟ್’, 43.1 deg (ಡಿಗ್ರೀ) ಆಗಿದೆ.

03:34 'Calculator', 'ಫ್ರಿಕ್ವೆನ್ಸಿ, ರೆಸಿಸ್ಟನ್ಸ್, 'ಕೆಪ್ಯಾಸಿಟನ್ಸ್ ಮತ್ತು 'ಇಂಡಕ್ಟನ್ಸ್' ಗಳ ಡೀಫಾಲ್ಟ್ ವ್ಯಾಲ್ಯೂಗಳನ್ನು ತೋರಿಸುತ್ತದೆ.
03:44 'ಫ್ರಿಕ್ವೆನ್ಸಿ' ವ್ಯಾಲ್ಯೂಅನ್ನು 149.4 Hz ಗೆ ಹಾಗೂ 'ಇಂಡಕ್ಟರ್' ನ ವ್ಯಾಲ್ಯೂಅನ್ನು 0 mH (ಮಿಲೀ ಹೆನ್ರೀ) ಗಳಿಗೆ ಬದಲಾಯಿಸಿ.
03:53 'Calculate XL, XC and Angle' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ.
03:59 'XC, XL' ಗಳ ವ್ಯಾಲ್ಯೂಗಳು ಮತ್ತು 'ಫೇಜ್ ಆಂಗಲ್' (phase angle) ಗಳನ್ನು ತೋರಿಸಲಾಗಿದೆ. 'XC' ಮತ್ತು 'XL' ಗಳು 'ಕೆಪ್ಯಾಸಿಟನ್ಸ್' ಹಾಗೂ 'ಇಂಡಕ್ಟನ್ಸ್' ಗಳ 'ಇಂಪೆಡೆನ್ಸ್' (impedence) ಗಳಾಗಿವೆ.
04:11 'Dphi', ‘ಫೇಜ್ ಶಿಫ್ಟ್’ ಆಗಿದ್ದು ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’, 46.8 ಅಂಶಗಳಾಗಿದೆ.
04:20 ಈ ಕೆಳಗಿನ ಸೂತ್ರವನ್ನು ಬಳಸಿ, ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ನಾವು ಕಂಡುಹಿಡಿಯೋಣ:

Φ (Phase shift) = arctan(XC/XR)

ಇಲ್ಲಿ, XC=1/2πfC ಆಗಿದ್ದು, f – hertz ಗಳಲ್ಲಿ ಫ್ರಿಕ್ವೆನ್ಸಿ ಮತ್ತು C – ಫರಾಡ್ ಗಳಲ್ಲಿ 'ಕೆಪ್ಯಾಸಿಟನ್ಸ್' ಆಗಿದೆ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 46.81 deg ಆಗಿದೆ.

04:48 ಈಗ, ನಾವು RL ಸರ್ಕೀಟ್ ನಲ್ಲಿಯ 'AC ಫೇಜ್ ಶಿಫ್ಟ್' ನ ಬಗ್ಗೆ ತಿಳಿದುಕೊಳ್ಳುವೆವು.
04:52 ಈ ಪ್ರಯೋಗದಲ್ಲಿ, 'ಕೆಪ್ಯಾಸಿಟರ್' ನ ಬದಲಿಗೆ ಒಂದು 'ಇಂಡಕ್ಟರ್' ಅನ್ನು ಸೇರಿಸಿದಾಗ ನಾವು‘ಫೇಜ್ ಶಿಫ್ಟ್’ ಅನ್ನು ಅಳೆಯುವೆವು.
04:59 ಈ ಪ್ರಯೋಗವನ್ನು ಮಾಡಲು:

A1 ಅನ್ನು 'SINE' ಗೆ ಜೋಡಿಸಲಾಗಿದೆ. 'SINE' ಮತ್ತು A2 ಗಳ ನಡುವೆ 3000 ಸುತ್ತುಗಳ ಒಂದು ಕಾಯ್ಲ್ ಅನ್ನು ಜೋಡಿಸಲಾಗಿದೆ.

05:11 A2 ಹಾಗೂ GND ಗಳ ನಡುವೆ 560 Ohm ರಜಿಸ್ಟರ್ ಅನ್ನು ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
05:20 ನಾವು ಇದರ ಪರಿಣಾಮವನ್ನು ‘ಪ್ಲಾಟ್ ವಿಂಡೋ’ ದ ಮೇಲೆ ನೋಡೋಣ.
05:24 ಎರಡು 'sine' ತರಂಗಗಳನ್ನು ರಚಿಸಲಾಗಿದೆ.
05:27 'EXPERIMENTS' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ, 'Study of AC Circuits' ಅನ್ನು ಆಯ್ಕೆಮಾಡಿ. 'Study of AC Circuits' ಎಂಬ ವಿಂಡೋ ತೆರೆದುಕೊಳ್ಳುತ್ತದೆ.
05:38 ವಿಂಡೋದ ಬಲಭಾಗದಲ್ಲಿ, ನಾವು 'Phasor plot' (ಫೇಜರ್ ಪ್ಲಾಟ್) ಅನ್ನು ನೋಡಬಹುದು.
05:43 ‘ಫೇಜ್ ಶಿಫ್ಟ್’, '-2.7 deg' (ಮೈನಸ್ 2.7 ಡಿಗ್ರೀ) ಇರುವುದನ್ನು ನೀವು ನೋಡಬಹುದು. ಫ್ರಿಕ್ವೆನ್ಸಿಯ ಹಾಗೂ ವೋಲ್ಟೇಜ್ ಗಳ ವ್ಯಾಲ್ಯೂಗಳನ್ನು ಗಮನಿಸಿ.
05:53 ಈ ಕೆಳಗಿನ ವ್ಯಾಲ್ಯೂಗಳನ್ನು, ಅರ್ಥಾತ್:
  • ಫ್ರಿಕ್ವೆನ್ಸಿಯನ್ನು 149.4Hz (ಹರ್ಟ್ಝ್)ಗೆ
  • ರೆಸಿಸ್ಟನ್ಸ್ ಅನ್ನು 1360 Ohm ಗಳಿಗೆ
  • ಕೆಪ್ಯಾಸಿಟನ್ಸ್ ಅನ್ನು 0 uF (ಮೈಕ್ರೋ ಫರಾಡ್) ಮತ್ತು
  • ಇಂಡಕ್ಟನ್ಸ್ ಅನ್ನು 78 mH (ಮಿಲಿ ಹೆನ್ರೀ) ಗೆ ಬದಲಾಯಿಸಿ.
06:11 ವ್ಯಾಲ್ಯೂಗಳನ್ನು ನೋಡಲು, 'Calculate XL, XC and Angle' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’, -3.1 deg (ಮೈನಸ್ 3.1 ಡಿಗ್ರೀ) ಆಗಿದೆ.
06:23 ನಾವು ಸೂತ್ರವನ್ನು ಬಳಸಿ ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ಕಂಡುಹಿಡಿಯೋಣ.
06:27 Phase shift (Φ) = arctan (XL/XR).

ಇದರಲ್ಲಿ, XL = 2πfL ಮತ್ತು L - ಇಂಡಕ್ಟನ್ ಆಗಿದೆ.

06:41 ಎಕ್ಸ್ಟರ್ನಲ್ (ಬಾಹ್ಯ) ರೆಸಿಸ್ಟನ್ಸ್ ವ್ಯಾಲ್ಯೂ, 560 Ohm ಆಗಿದೆ ಮತ್ತು ಕಾಯ್ಲ್ ನ ರೆಸಿಸ್ಟನ್ಸ್ (coil) 800 Ohm ಆಗಿದೆ.

Total resistance = ( 560 Ohm + 800 Ohm) = 1360 Ohm.

ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ನ ವ್ಯಾಲ್ಯೂ, 3.08 ಡಿಗ್ರೀ (ಅಂಶಗಳು).

07:05 ಈಗ, ನಾವು 'LCR ಸರ್ಕೀಟ್' ನಲ್ಲಿಯ 'AC ಫೇಜ್ ಶಿಫ್ಟ್' ನ ಬಗ್ಗೆ ತಿಳಿದುಕೊಳ್ಳುವೆವು.
07:10 'ಇಂಡಕ್ಟರ್' & ಕೆಪ್ಯಾಸಿಟರ್ ಗಳನ್ನು ಸರ್ಕೀಟ್ ನಲ್ಲಿ ಸೇರಿಸಿದಾಗ ನಾವು ‘ಫೇಜ್ ಶಿಫ್ಟ್’ ಅನ್ನು ಅಳೆಯುವೆವು.
07:17 ಈ ಪ್ರಯೋಗವನ್ನು ಮಾಡಲು, 'SINE' ಅನ್ನು A1 ಗೆ ಜೋಡಿಸಲಾಗಿದೆ.
07:21 A1 ಮತ್ತು A2 ಗಳ ನಡುವೆ ಕಾಯ್ಲ್ ಹಾಗೂ 1 uF (1 ಮೈಕ್ರೋ ಫರಾಡ್) ಕೆಪ್ಯಾಸಿಟರ್ ಗಳನ್ನು ಜೋಡಿಸಲಾಗಿದೆ.
07:28 A2 ಹಾಗೂ ಗ್ರೌಂಡ್ (GND) ಗಳ ನಡುವೆ 1 K ರೆಜಿಸ್ಟರ್ ಅನ್ನು ಜೋಡಿಸಲಾಗಿದೆ. ಇದು ಸರ್ಕೀಟ್ ಡೈಗ್ರಾಮ್ ಆಗಿದೆ.
07:36 ನಾವು 'ಪ್ಲಾಟ್ ವಿಂಡೋ'ದ ಮೇಲೆ ಪರಿಣಾಮವನ್ನು ನೋಡೋಣ.
07:39 ‘ಫೇಜ್ ಶಿಫ್ಟ್’ ನೊಂದಿಗೆ ಎರಡು 'sine' ತರಂಗಗಳನ್ನು ರಚಿಸಲಾಗಿದೆ.
07:43 'EXPERIMENTS' ಬಟನ್ ನ ಮೇಲೆ ಕ್ಲಿಕ್ ಮಾಡಿ, 'Study of AC Circuits' ಅನ್ನು ಆಯ್ಕೆಮಾಡಿ.
07:50 'Study of AC Circuits' ಹಾಗೂ 'Schematic' ಎಂಬ ವಿಂಡೋಗಳು ತೆರೆದುಕೊಳ್ಳುತ್ತವೆ. 'Schematic' ವಿಂಡೋ, ಸರ್ಕೀಟ್ ಡೈಗ್ರಾಮ್ ಅನ್ನು ತೋರಿಸುತ್ತದೆ.
07:59 'Study of AC Circuits' ವಿಂಡೋ, ವಿಭಿನ್ನ ವೋಲ್ಟೇಜ್ ಗಳೊಂದಿಗೆ ಮೂರು 'sine' ತರಂಗಗಳನ್ನು ತೋರಿಸುತ್ತದೆ.
08:06 ವಿಂಡೋದ ಬಲಭಾಗದಲ್ಲಿ, 'Phasor plot' ಅನ್ನು (ಫೇಜರ್ ಪ್ಲಾಟ್) ನಾವು ನೋಡಬಹುದು.
08:11 ತರಂಗಗಳ 'ಫ್ರಿಕ್ವೆನ್ಸಿ', 149.4 Hz ಆಗಿದೆ.

ಒಟ್ಟು ವೋಲ್ಟೇಜ್ A1 ನಲ್ಲಿ 3.53 V ಇರುತ್ತದೆ.

A2 ನಲ್ಲಿ, R ನ ವೋಲ್ಟೇಜ್ 2.50 V ಆಗಿದೆ.

LC ಯ ವೋಲ್ಟೇಜ್, A1-A2 ನಲ್ಲಿ 2.42 V ಆಗಿದೆ.

08:33 Phase Shift, 43.1 deg (ಡಿಗ್ರೀ) ಇರುತ್ತದೆ.
08:37 ಫ್ರಿಕ್ವೆನ್ಸಿ ಯ ವ್ಯಾಲ್ಯೂಅನ್ನು 149.4 Hz ಗೆ ಹಾಗೂ ಇಂಡಕ್ಟನ್ಸ್ ಅನ್ನು 78 mH (ಮಿಲಿ ಹೆನ್ರಿ) ಗೆ ಬದಲಾಯಿಸಿ.
08:48 ವ್ಯಾಲ್ಯೂಗಳನ್ನು ನೋಡಲು, 'Calculate XL, XC and Angle' ಎಂಬ ಬಟನ್ ನ ಮೇಲೆ ಕ್ಲಿಕ್ ಮಾಡಿ. ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ವ್ಯಾಲ್ಯೂ, 44.8 ಡಿಗ್ರೀ ಆಗಿರುತ್ತದೆ.
09:00 ಸೂತ್ರವನ್ನು ಬಳಸಿ ನಾವು ‘ಫೇಜ್ ಶಿಫ್ಟ್’ ವ್ಯಾಲ್ಯೂಅನ್ನು ಕಂಡುಹಿಡಿಯೋಣ.
09:04 Phase shift Φ = arctan(XC – XL/XR)
09:10 ಎಕ್ಸ್ಟರ್ನಲ್ ರೆಸಿಸ್ಟನ್ಸ್ ನ ವ್ಯಾಲ್ಯೂ, 1000 Ohms ಆಗಿದೆ. ‘ಫೇಜ್ ಶಿಫ್ಟ್’ ನ ಕಂಡುಹಿಡಿಯಲಾದ ವ್ಯಾಲ್ಯೂ, 44.77 ಡಿಗ್ರೀ ಗಳಾಗಿದೆ.
09:20 ಸಂಕ್ಷಿಪ್ತವಾಗಿ,
09:22 ಈ ಟ್ಯುಟೋರಿಯಲ್ ನಲ್ಲಿ, ನಾವು -
  • RC, RL ಮತ್ತು LCR ಸರ್ಕೀಟ್ ಗಳಲ್ಲಿ AC ‘ಫೇಜ್ ಶಿಫ್ಟ್’ ಹಾಗೂ
  • ಕಂಡುಹಿಡಿಯಲಾದ ‘ಫೇಜ್ ಶಿಫ್ಟ್’ ವ್ಯಾಲ್ಯೂ ಇವುಗಳನ್ನು ಕಲಿತಿದ್ದೇವೆ.
09:33 ಒಂದು ಅಸೈನ್ಮೆಂಟ್ –

ವಿಭಿನ್ನ ರೆಸಿಸ್ಟನ್ಸ್ & ಕೆಪ್ಯಾಸಿಟನ್ಸ್ ವ್ಯಾಲ್ಯೂಗಳನ್ನು ಬಳಸಿ RL ಹಾಗೂ LCR ಸರ್ಕೀಟ್ ಗಳ ‘AC ಫೇಜ್ ಶಿಫ್ಟ್’ ನ ಬಗ್ಗೆ ತಿಳಿಯಿರಿ.

09:44 ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ‘ಬ್ಯಾಂಡ್‌ವಿಡ್ತ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
09:52 ನಾವು ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
09:59 ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, NMEICT, MHRD, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
10:06 IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ………….. .

ವಂದನೆಗಳು.

Contributors and Content Editors

Sandhya.np14