Difference between revisions of "Drupal/C2/Configuration-Management-in-Admin-Interface/Kannada"

From Script | Spoken-Tutorial
Jump to: navigation, search
(Created page with "{| Border = 1 | '''Time''' |'''Narration''' |- | 00:01 | ದ್ರುಪಲ್ ನಲ್ಲಿ ''' Configuration Management in Admin Interface''' ಎಂಬ ಸ್ಪೋಕನ...")
 
Line 22: Line 22:
 
|-
 
|-
 
| 00:20
 
| 00:20
| ಈ ಟ್ಯುಟೊರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
+
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
 
* '''Ubuntu Operating System'''
 
* '''Ubuntu Operating System'''
 
* '''Drupal 8''' ಮತ್ತು
 
* '''Drupal 8''' ಮತ್ತು
* '''Firefox''' web browser ಅನ್ನು ಉಪಯೋಗಿಸುತ್ತಿದ್ದೇನೆ.
+
* '''Firefox''' ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
 
|-
 
|-
 
| 00:29
 
| 00:29
Line 34: Line 34:
 
|-
 
|-
 
| 00:38
 
| 00:38
| ನಾವು ಈ ಮೊದಲೇ ತಿಳಿಸಿದಂತೆ, ''' Drupal''' ಎಂಬುದು ಒಂದು ಫ್ರೇಮ್ ವರ್ಕ್ ಇದ್ದಂತೆ. ಹಾಗಾಗಿ, ಇದು ಹೆಚ್ಚೇನೂ ಮಾಡುವುದಿಲ್ಲ.
+
| ನಾವು ಈ ಮೊದಲೇ ತಿಳಿಸಿದಂತೆ, 'ದ್ರುಪಲ್' ಎಂಬುದು ಒಂದು ಫ್ರೇಮ್ ವರ್ಕ್ ಇದ್ದಂತೆ. ಹಾಗಾಗಿ, ಇದು ಹೆಚ್ಚೇನೂ ಮಾಡುವುದಿಲ್ಲ.
 
|-
 
|-
 
| 00:45
 
| 00:45
|''' Administration toolbar'''  ನಲ್ಲಿರುವ '''Extend''' ಎಂಬ ಲಿಂಕ್ ನಮ್ಮ ಸೈಟ್ ಅನ್ನು ರಚಿಸಲು ಬಹಳ ಮುಖ್ಯವಾದದ್ದಾಗಿದೆ.
+
|''' Administration''' ಟೂಲ್ ಬಾರ್ ನಲ್ಲಿರುವ '''Extend''' ಎಂಬ ಲಿಂಕ್ ನಮ್ಮ ಸೈಟ್ ಅನ್ನು ರಚಿಸಲು ಬಹಳ ಮುಖ್ಯವಾದದ್ದಾಗಿದೆ.
 
|-
 
|-
 
| 00:53
 
| 00:53
Line 49: Line 49:
 
|-
 
|-
 
| 01:06
 
| 01:06
|ಇದು ''' Drupal''' ನ ಜೊತೆಗೆ ಬಂದ ಕೆಲವು ''' Modules''' ಗಳ ಸೂಚಿಯಾಗಿದೆ.
+
|ಇದು 'ದ್ರುಪಲ್' ನ ಜೊತೆಗೆ ಬಂದ ಕೆಲವು ''' Modules''' ಗಳ ಸೂಚಿಯಾಗಿದೆ.
 
|-
 
|-
 
| 01:11
 
| 01:11
Line 55: Line 55:
 
|-
 
|-
 
| 01:18
 
| 01:18
|''' Extend''' ಮೆನ್ಯುವಿನಲ್ಲಿ ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ ಸಕ್ರಿಯವಿರುವ ಎಲ್ಲಾ ''' Modules''' ಗಳನ್ನು, ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.
+
|''' Extend''' ಮೆನ್ಯುವಿನಲ್ಲಿ ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ ಸಕ್ರಿಯವಿರುವ ಎಲ್ಲಾ ಮೊಡ್ಯೂಲ್ ಗಳನ್ನು, ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.
 
|-
 
|-
 
| 01:26
 
| 01:26
|ನಾವು ಮುಂದೆ ಹಲವು ''' Module''' ಗಳನ್ನು ನಮ್ಮ ಸೈಟ್ ಗೆ ಸೇರಿಸುವವರಿದ್ದೇವೆ.
+
|ನಾವು ಮುಂದೆ ಹಲವು ಮೊಡ್ಯೂಲ್ ಗಳನ್ನು ನಮ್ಮ ಸೈಟ್ ಗೆ ಸೇರಿಸುವವರಿದ್ದೇವೆ.
 
|-
 
|-
 
| 01:32
 
| 01:32
Line 64: Line 64:
 
|-
 
|-
 
| 01:41
 
| 01:41
|ಏಕೆಂದರೆ, ನಾವು ''' superuser''' ಗಳು ಅಥವಾ user number 1 ಗಳಾಗಿದ್ದು ನಮ್ಮಲ್ಲಿ ಎಲ್ಲಾ ತರಹದ ಅನುಮತಿಗಳೂ ಇರುತ್ತವೆ.
+
|ಏಕೆಂದರೆ, ನಾವು ಸೂಪರ್ ಯೂಸರ್ ಗಳು ಅಥವಾ user number 1 ಗಳಾಗಿದ್ದು ನಮ್ಮಲ್ಲಿ ಎಲ್ಲಾ ತರಹದ ಅನುಮತಿಗಳೂ ಇರುತ್ತವೆ.
 
|-
 
|-
 
| 01:47
 
| 01:47
|ಸ್ಕ್ರೀನ್ ಮೇಲೆ ಒಂದು ಕೆಂಪು ಬಣ್ಣದ ಪಾಪ್ ಅಪ್ ಇರುವುದನ್ನು ಗಮನಿಸಿ.
+
|ಸ್ಕ್ರೀನ್ ಮೇಲೆ ಒಂದು ಕೆಂಪು ಬಣ್ಣದ ಪಾಪ್-ಅಪ್ ಇರುವುದನ್ನು ಗಮನಿಸಿ.
 
|-
 
|-
 
| 01:51
 
| 01:51
Line 73: Line 73:
 
|-
 
|-
 
| 01:54
 
| 01:54
|ಇದು, “'''status report''' ಎಂಬುದು ರನ್ ಆಗಲಿಲ್ಲ ಹಾಗಾಗಿ ದಯವಿಟ್ಟು ನಿಮ್ಮ ''' Drupal site''' ಅಪ್ ಟು ಡೇಟ್ ಆಗಿದೆಯೇ ಎಂದು ಪರಿಶೀಲಿಸಿ” ಎಂದು ಹೇಳುತ್ತಿದೆ.
+
|ಇದು, “'''status report''' ಎಂಬುದು ರನ್ ಆಗಲಿಲ್ಲ ಹಾಗಾಗಿ ದಯವಿಟ್ಟು ನಿಮ್ಮ 'ದ್ರುಪಲ್' ಸೈಟ್ ಅಪ್-ಟು-ಡೇಟ್ ಆಗಿದೆಯೇ ಎಂದು ಪರಿಶೀಲಿಸಿ” ಎಂದು ಹೇಳುತ್ತಿದೆ.
 
|-
 
|-
 
| 02:03
 
| 02:03
Line 91: Line 91:
 
|-
 
|-
 
| 02:39
 
| 02:39
|''' Site information''' ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ ನಮ್ಮ ಸೈಟ್ ನ ಹೆಸರನ್ನು ''' Drupalville''' (ಡ್ರುಪಲ್ ವಿಲ್) ಎಂದು ಬದಲಾಯಿಸೋಣ ಹಾಗೂ ''' Slogan''' ಎಂಬಲ್ಲಿ"A Great Place to Learn All About Drupal" ಎಂದು ಟೈಪ್ ಮಾಡಿ.  
+
|''' Site information''' ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ ನಮ್ಮ ಸೈಟ್ ನ ಹೆಸರನ್ನು ''' Drupalville''' (ಡ್ರುಪಲ್ ವಿಲ್) ಎಂದು ಬದಲಾಯಿಸೋಣ ಹಾಗೂ ''' Slogan''' ಎಂಬಲ್ಲಿ "A Great Place to Learn All About Drupal" ಎಂದು ಟೈಪ್ ಮಾಡಿ.  
 
|-
 
|-
 
| 02:53
 
| 02:53
|ನಾವು ಯಾವಾಗ ಈ ಥರಹದ ಬದಲಾವಣೆಗಳನ್ನು ಮಾಡುತ್ತೇವೆಯೋ ಆಗೆಲ್ಲಾ ಸಂಪೂರ್ಣ ಸೈಟ್ ಬದಲಾಗುತ್ತದೆ.
+
|ನಾವು ಯಾವಾಗ ಈ ತರಹದ ಬದಲಾವಣೆಗಳನ್ನು ಮಾಡುತ್ತೇವೆಯೋ ಆಗೆಲ್ಲಾ ಸಂಪೂರ್ಣ ಸೈಟ್ ಬದಲಾಗುತ್ತದೆ.
 
|-
 
|-
 
| 02:58
 
| 02:58
Line 100: Line 100:
 
|-
 
|-
 
| 03:04
 
| 03:04
|ಹಾಗಾಗಿ, ಈಗ ನಮ್ಮ ಸೈಟ್ ನಲ್ಲಿ ಒಂದು ಪೇಜ್ ಇರಲಿ ಅಥವಾ ಸಾವಿರ ವಿರಲಿ, ಪ್ರತಿಯೊಂದು ಪೇಜ್ ನಲ್ಲಿನ ಸೈಟ್ ನ ಹೆಸರು ''' Drupalville''' ಎಂದು ಬದಲಾಗಿರುತ್ತದೆ.
+
|ಹಾಗಾಗಿ, ಈಗ ನಮ್ಮ ಸೈಟ್ ನಲ್ಲಿ ಒಂದು ಪೇಜ್ ಇರಲಿ ಅಥವಾ ಸಾವಿರವಿರಲಿ, ಪ್ರತಿಯೊಂದು ಪೇಜ್ ನಲ್ಲಿನ ಸೈಟ್ ನ ಹೆಸರು ''' Drupalville''' ಎಂದು ಬದಲಾಗಿರುತ್ತದೆ.
 
|-
 
|-
 
| 03:16
 
| 03:16
Line 112: Line 112:
 
|-
 
|-
 
| 03:37
 
| 03:37
|ಡ್ರುಪಲ್ ನಲ್ಲಿ ಪ್ರತಿಯೊಂದು ಪೇಜ್ ಕೂಡಾ ಒಂದು ವೆಬ್ ರೂಪಾಗಿದೆ ಎಂಬುದನ್ನು ಮರೆಯದಿರಿ.
+
|ಡ್ರುಪಲ್ ನಲ್ಲಿ ಪ್ರತಿಯೊಂದು ಪೇಜ್ ಕೂಡಾ ಒಂದು ವೆಬ್ ರೂಪವಾಗಿದೆ ಎಂಬುದನ್ನು ಮರೆಯದಿರಿ.
 
|-
 
|-
 
| 03:41
 
| 03:41
Line 124: Line 124:
 
|-
 
|-
 
| 03:58
 
| 03:58
|ಗಮನಿಸಿ, ನಮ್ಮ ಸೈಟ್ ನ ಹೆಸರು ಈಗ ''' "Drupalville"''' ಎಂದಾಗಿದೆ ಹಾಗೂ ನಾವು ಸೈಟ್ ನ ಪ್ರತಿಯೊಂದು ಪೇಜ್ ನಲ್ಲೂ ಸ್ಲೋಗನ್ ಅನ್ನು ಹೊಂದಿದ್ದೇವೆ.
+
|ಗಮನಿಸಿ, ನಮ್ಮ ಸೈಟ್ ನ ಹೆಸರು ಈಗ "Drupalville" ಎಂದಾಗಿದೆ ಹಾಗೂ ನಾವು ಸೈಟ್ ನ ಪ್ರತಿಯೊಂದು ಪೇಜ್ ನಲ್ಲೂ ಸ್ಲೋಗನ್ ಅನ್ನು ಹೊಂದಿದ್ದೇವೆ.
 
|-
 
|-
 
| 04:06
 
| 04:06
Line 130: Line 130:
 
|-
 
|-
 
| 04:12
 
| 04:12
|ನಾವೀಗ ''' Administration toolbar''' ನಲ್ಲಿ ''' People''' ಎನ್ನುವುದರ ಮೇಲೆ ಕ್ಲಿಕ್ ಮಾಡೋಣ.  
+
|ನಾವೀಗ ''' Administration''' ಟೂಲ್ ಬಾರ್ ನಲ್ಲಿ ''' People''' ಎನ್ನುವುದರ ಮೇಲೆ ಕ್ಲಿಕ್ ಮಾಡೋಣ.  
 
|-
 
|-
 
| 04:16
 
| 04:16
Line 221: Line 221:
 
|-
 
|-
 
| 07:15
 
| 07:15
| '''Drupal''' ಎಂಬುದು ಈಗ ನಾವು ಇನ್ಸ್ಟಾಲ್ ಮಾಡಿದ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ನಾವು ಅಪ್ಡೆಟ್ ಇದ್ದೇವೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ.
+
| 'ದ್ರುಪಲ್' ಎಂಬುದು ಈಗ ನಾವು ಇನ್ಸ್ಟಾಲ್ ಮಾಡಿದ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ನಾವು ಅಪ್ಡೆಟ್ ಇದ್ದೇವೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ.
 
|-
 
|-
 
| 07:24
 
| 07:24

Revision as of 13:39, 23 September 2016

Time Narration
00:01 ದ್ರುಪಲ್ ನಲ್ಲಿ Configuration Management in Admin Interface ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:09 ಈ ಟ್ಯುಟೋರಿಯಲ್ ನಲ್ಲಿ ನಾವು ಕೆಲವು ಮೆನ್ಯು ಅಂಶಗಳ ಬಗ್ಗೆ ಕಲಿಯಲಿದ್ದೇವೆ. ಅವುಗಳು -
00:13 Extend (ಎಕ್ಸ್ಟೆಂಡ್),
00:15 Configuration (ಕಾನ್ಫಿಗರೇಶನ್),
00:16 People (ಪೀಪಲ್) ಹಾಗೂ
00:18 Report (ರಿಪೋರ್ಟ್).
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು -
  • Ubuntu Operating System
  • Drupal 8 ಮತ್ತು
  • Firefox ವೆಬ್-ಬ್ರೌಸರ್ ಅನ್ನು ಉಪಯೋಗಿಸುತ್ತಿದ್ದೇನೆ.
00:29 ನೀವು ನಿಮಗಿಷ್ಟದ ಯಾವುದೇ ಬ್ರೌಸರ್ ಅನ್ನು ಉಪಯೋಗಿಸಬಹುದಾಗಿದೆ.
00:34 ನಾವೀಗ ಈಗಾಗಲೇ ರಚಿಸಿದ ನಮ್ಮ ವೆಬ್ಸೈಟ್ ಅನ್ನು ತೆರೆಯೋಣ.
00:38 ನಾವು ಈ ಮೊದಲೇ ತಿಳಿಸಿದಂತೆ, 'ದ್ರುಪಲ್' ಎಂಬುದು ಒಂದು ಫ್ರೇಮ್ ವರ್ಕ್ ಇದ್ದಂತೆ. ಹಾಗಾಗಿ, ಇದು ಹೆಚ್ಚೇನೂ ಮಾಡುವುದಿಲ್ಲ.
00:45 Administration ಟೂಲ್ ಬಾರ್ ನಲ್ಲಿರುವ Extend ಎಂಬ ಲಿಂಕ್ ನಮ್ಮ ಸೈಟ್ ಅನ್ನು ರಚಿಸಲು ಬಹಳ ಮುಖ್ಯವಾದದ್ದಾಗಿದೆ.
00:53 Extend ನ ಮೇಲೆ ಕ್ಲಿಕ್ ಮಾಡಿ. ಇದು ನಮ್ಮ ಸೈಟ್ ನಲ್ಲಿರುವ ಎಲ್ಲಾ Modules ಗಳ ಸಮೀಕ್ಷೆಯನ್ನು ನೀಡುತ್ತದೆ.
01:00 Modules ಗಳು ವೈಶಿಷ್ಟ್ಯಗಳಾಗಿವೆ.
01:02 ನಾವು ಅವುಗಳನ್ನು ಸವಿಸ್ತಾರವಾಗಿ ನಂತರ ಕಲಿಯೋಣ.
01:06 ಇದು 'ದ್ರುಪಲ್' ನ ಜೊತೆಗೆ ಬಂದ ಕೆಲವು Modules ಗಳ ಸೂಚಿಯಾಗಿದೆ.
01:11 ನಾವು ಕೇವಲ ಚೆಕ್ ಮಾರ್ಕ್ ಗಳನ್ನು ನೋಡುವುದರಿಂದ ಯಾವುದು ಸಕ್ರಿಯವಾಗಿದೆ ಯಾವುದು ಸಕ್ರಿಯವಾಗಿಲ್ಲ ಎಂಬುದನ್ನು ತಿಳಿಯಬಹುದು.
01:18 Extend ಮೆನ್ಯುವಿನಲ್ಲಿ ನಾವು ನಮ್ಮ ಡ್ರುಪಲ್ ಸೈಟ್ ನಲ್ಲಿ ಸಕ್ರಿಯವಿರುವ ಎಲ್ಲಾ ಮೊಡ್ಯೂಲ್ ಗಳನ್ನು, ವೈಶಿಷ್ಟ್ಯಗಳನ್ನು ನೋಡಬಹುದಾಗಿದೆ.
01:26 ನಾವು ಮುಂದೆ ಹಲವು ಮೊಡ್ಯೂಲ್ ಗಳನ್ನು ನಮ್ಮ ಸೈಟ್ ಗೆ ಸೇರಿಸುವವರಿದ್ದೇವೆ.
01:32 ನಾವೀಗ Configuration ಮೆನ್ಯುವಿನತ್ತ ನೋಡೋಣ. ಕೇವಲ site administrator ಗಳು ಈ ಮೆನ್ಯುವನ್ನು ನಿರ್ವಹಿಸಬಹುದಾಗಿದೆ.
01:41 ಏಕೆಂದರೆ, ನಾವು ಸೂಪರ್ ಯೂಸರ್ ಗಳು ಅಥವಾ user number 1 ಗಳಾಗಿದ್ದು ನಮ್ಮಲ್ಲಿ ಎಲ್ಲಾ ತರಹದ ಅನುಮತಿಗಳೂ ಇರುತ್ತವೆ.
01:47 ಸ್ಕ್ರೀನ್ ಮೇಲೆ ಒಂದು ಕೆಂಪು ಬಣ್ಣದ ಪಾಪ್-ಅಪ್ ಇರುವುದನ್ನು ಗಮನಿಸಿ.
01:51 ನೀವು ನಿಮ್ಮ ಸ್ಕ್ರೀನ್ ನಲ್ಲಿ ಇದನ್ನು ನೋಡಬಹುದು, ನೋಡದೇ ಕೂಡಾ ಇರಬಹುದು.
01:54 ಇದು, “status report ಎಂಬುದು ರನ್ ಆಗಲಿಲ್ಲ ಹಾಗಾಗಿ ದಯವಿಟ್ಟು ನಿಮ್ಮ 'ದ್ರುಪಲ್' ಸೈಟ್ ಅಪ್-ಟು-ಡೇಟ್ ಆಗಿದೆಯೇ ಎಂದು ಪರಿಶೀಲಿಸಿ” ಎಂದು ಹೇಳುತ್ತಿದೆ.
02:03 ಸದ್ಯಕ್ಕೆ ನಾನಿದನ್ನು ಕಡೆಗಣಿಸುತ್ತಿದ್ದೇನೆ ಹಾಗೂ ನಾವು Reports ಸ್ಕ್ರೀನ್ ಗೆ ಬಂದಾಗ ಅದರ ಬಗ್ಗೆ ಯೋಚಿಸೋಣ.
02:09 ಈ ನಿರ್ದಿಷ್ಟವಾದ ಮೆನ್ಯು ನಮಗೆ ನಮ್ಮ ಸೈಟ್ ನಲ್ಲಿನ ಎಲ್ಲಾ ವಿವಿಧ ಅಂಶಗಳನ್ನು ಸಂರಚಿಸಲು ಅನುಮತಿಸುತ್ತದೆ.
02:16 ಉದಾಹರಣೆಗೆ, Site information, Account settings, Text formats and editors, Performance issues, Maintenance mode, Image styles ಇತ್ಯಾದಿಗಳು.
02:30 ನಾವು ಇದರ ಬಗ್ಗೆ ವಿಸ್ತೃತವಾಗಿ ಮುಂದೆ ಕಲಿಯೋಣ.
02:35 ಆದರೆ, ನಾವೀಗ ನಮ್ಮ ಸೈಟ್ ನ ಮಾಹಿತಿಯನ್ನು ಅಪ್ಡೇಟ್ ಮಾಡೋಣ.
02:39 Site information ಎಂಬಲ್ಲಿ ಕ್ಲಿಕ್ ಮಾಡಿ ಹಾಗೂ ನಮ್ಮ ಸೈಟ್ ನ ಹೆಸರನ್ನು Drupalville (ಡ್ರುಪಲ್ ವಿಲ್) ಎಂದು ಬದಲಾಯಿಸೋಣ ಹಾಗೂ Slogan ಎಂಬಲ್ಲಿ "A Great Place to Learn All About Drupal" ಎಂದು ಟೈಪ್ ಮಾಡಿ.
02:53 ನಾವು ಯಾವಾಗ ಈ ತರಹದ ಬದಲಾವಣೆಗಳನ್ನು ಮಾಡುತ್ತೇವೆಯೋ ಆಗೆಲ್ಲಾ ಸಂಪೂರ್ಣ ಸೈಟ್ ಬದಲಾಗುತ್ತದೆ.
02:58 ಇದು content management systems ನ ಬಗೆಗಿನ ಪ್ರಮುಖ ಅಂಶಗಳಲ್ಲೊಂದಾಗಿದೆ.
03:04 ಹಾಗಾಗಿ, ಈಗ ನಮ್ಮ ಸೈಟ್ ನಲ್ಲಿ ಒಂದು ಪೇಜ್ ಇರಲಿ ಅಥವಾ ಸಾವಿರವಿರಲಿ, ಪ್ರತಿಯೊಂದು ಪೇಜ್ ನಲ್ಲಿನ ಸೈಟ್ ನ ಹೆಸರು Drupalville ಎಂದು ಬದಲಾಗಿರುತ್ತದೆ.
03:16 static HTML ನಲ್ಲಿ ಇದೊಂದು ಬಹಳ ಮಹತ್ವಪೂರ್ಣವಾದ ಬೆಳವಣಿಗೆಯಾಗಿದೆ.
03:21 ಈ ಪೇಜ್ ನಲ್ಲಿ ನಮಗೆ ಈಮೈಲ್ ಅಡ್ರೆಸ್ಸ್ ಕೂಡಾ ಇದೆ. ತಂತಾನೇ ಕಳುಹಿಸಲ್ಪಡುವ ಈಮೈಲ್ ಗಳು ಇದರ ಮೂಲಕವೇ ಹೋಗುತ್ತದೆ.
03:29 ನಾವು ವಿವಿಧ ಮುಖಪುಟಗಳನ್ನು ಹಾಗೂ ಡೀಫಾಲ್ಟ್ 403 ಮತ್ತು 404 ಪೇಜ್ ಗಳನ್ನು ಆಯ್ಕೆ ಮಾಡಬಹುದು.
03:37 ಡ್ರುಪಲ್ ನಲ್ಲಿ ಪ್ರತಿಯೊಂದು ಪೇಜ್ ಕೂಡಾ ಒಂದು ವೆಬ್ ರೂಪವಾಗಿದೆ ಎಂಬುದನ್ನು ಮರೆಯದಿರಿ.
03:41 ಹಾಗಾಗಿ, ಪ್ರತಿ ಬಾರಿಯೂ ನಮ್ಮ ಡ್ರುಪಲ್ ಪೇಜ್ ನಲ್ಲಿ ಬದಲಾಣೆಯನ್ನು ಮಾಡಿದಾಗ ನಾವು Submit ಅಥವಾ Save' ಅನ್ನು ಒತ್ತಲೇ ಬೇಕು.
03:49 ನಾವೀಗ ಕೆಳಗಿರುವ Save configuration ಎಂಬ ಬಟನ್ ಅನ್ನು ಒತ್ತೋಣ.
03:54 ನಂತರ, Back to site ನ ಮೇಲೆ ಕ್ಲಿಕ್ ಮಾಡಿ.
03:58 ಗಮನಿಸಿ, ನಮ್ಮ ಸೈಟ್ ನ ಹೆಸರು ಈಗ "Drupalville" ಎಂದಾಗಿದೆ ಹಾಗೂ ನಾವು ಸೈಟ್ ನ ಪ್ರತಿಯೊಂದು ಪೇಜ್ ನಲ್ಲೂ ಸ್ಲೋಗನ್ ಅನ್ನು ಹೊಂದಿದ್ದೇವೆ.
04:06 ಮುಂದಿನ ಟ್ಯುಟೋರಿಯಲ್ ಗಳಲ್ಲಿ Configuration ಮೆನ್ಯುವಿನ ಬಗ್ಗೆ ವಿಸ್ತಾರವಾಗಿ ತಿಳಿಯೋಣ.
04:12 ನಾವೀಗ Administration ಟೂಲ್ ಬಾರ್ ನಲ್ಲಿ People ಎನ್ನುವುದರ ಮೇಲೆ ಕ್ಲಿಕ್ ಮಾಡೋಣ.
04:16 ಇದರಿಂದ ಡ್ರುಪಲ್ ನ ಸೈಟ್ ನ People ಎಂಬ ಪೇಜ್ ಒಪನ್ ಆಗುತ್ತದೆ.
04:20 ನೀವಿಲ್ಲಿ List, Permissions ಹಾಗೂ Roles ಎಂಬ ಟ್ಯಾಬ್ ಗಳನ್ನು ನೋಡಬಹುದು.
04:26 ಇದು ಕೇವಲ ಪರಿಚಯವಾಗಿದ್ದು ವಿಸ್ತಾರವಾಗಿ ಮುಂದಿನ ಟ್ಯುಟೋರಿಯಲ್ ಗಳಲ್ಲಿ ತಿಳಿಯೋಣ.
04:32 Roles ಎಂಬ ವಿಭಾಗದಲ್ಲಿ ನಾವು ಯೂಸರ್ ಅಕೌಂಟ್ ಗಳನ್ನು ರಚಿಸಬಹುದು ಹಾಗೂ ಸೈಟ್ ನಲ್ಲಿ ಜನರು ಏನನ್ನು ನೋಡಬಹುದು ಹಾಗೂ ಏನನ್ನು ಮಾಡಬಹುದು ಎಂಬುದರ ನಿರ್ವಹಣೆಯನ್ನೂ ಮಾಡಬಹುದು.
04:44 "admin" ಎಂಬ ಯೂಸರ್ ನೇಮ್ ಇಲ್ಲಿದೆ.
04:47 ನಾವು Edit ಎಂಬಲ್ಲಿ ಕ್ಲಿಕ್ ಮಾಡಿದರೆ ನಮ್ಮ ಅಕೌಂಟ್ ನ ಎಲ್ಲಾ ಮಾಹಿತಿಯನ್ನು ನೋಡಬಹುದು.
04:54 ನಾವು ನಮ್ಮ Password ಅನ್ನೂ ಬದಲಿಸಬಹುದು.
04:59 ನಮ್ಮ ಪಾಸ್ವರ್ಡ್ ಗೊತ್ತಿಲ್ಲದಿದ್ದರೆ ಅದನ್ನು reset ಮಾಡಬಹುದು.

ಇಲ್ಲಿ ನಮಗೆ ನಮ್ಮದು Administrator ರೋಲ್ ಎಂಬುದನ್ನು ಹೇಳುತ್ತಿದೆ.

05:09 ನನ್ನ status, Active ಆಗಿದೆ ಹಾಗೂ ನಮ್ಮಲ್ಲಿ ನಮ್ಮದೇ ಆದ Personal contact form ಹಾಗೂ ನಮ್ಮ LOCATION SETTINGS ಇವೆ.
05:21 Picture ನ ಕೆಳಗಿರುವ Browse ಬಟನ್ ಅನ್ನು ಒತ್ತುವುದರ ಮೂಲಕ ನಾವು ನಮ್ಮದೇ ಆದ ಚಿತ್ರಗಳನ್ನು ಅಪ್ಡೇಟ್ ಮಾಡಬಹುದು ಹಾಗೂ ಸೇರಿಸಬಹುದು.
05:29 ಹೀಗಿರುವಾಗ, ಸಾಮಾನ್ಯವಾಗಿ ನಮ್ಮ ಪ್ರೊಫೈಲ್ ಅನ್ನು ನಾವೇ ನಿರ್ವಹಿಸಿಕೊಳ್ಳಬಹುದಾಗಿದೆ. ಈಗ Save ಎಂಬುದರ ಮೇಲೆ ಕ್ಲಿಕ್ ಮಾಡಿ.
05:37 ಸಂಕ್ಷೇಪವಾಗಿ ಹೇಳುವುದಾದರೆ - Roles ಟ್ಯಾಬ್ ನ ಮೂಲಕ ನಾವು ವಿವಿಧ ರೋಲ್ ಗಳನ್ನು ಸೇರಿಸಬಹುದು.
05:42 Permissions ಟ್ಯಾಬ್ ನ ಮೂಲಕ ನಾವು ಆ ರೋಲ್ ಗಳಿಗೆ ನಿರ್ದಿಷ್ಟವಾದ ಅನುಮತಿಗಳನ್ನು ಕೊಡಬಹುದು.
05:48 ಹಾಗೂ, List ಟ್ಯಾಬ್ ನ ಮೂಲಕ ನಾವು ಆ ರೋಲ್ ಗಳಿಗೆ ಯೂಸರ್ ಗಳನ್ನು ಕೊಡಬಹುದು.
05:54 ಅವರು ನಿರ್ದಿಷ್ಟ ಅನುಮತಿಗಳನ್ನು ಪಡೆಯುತ್ತಾರೆ, ಅದರಿಂದಾಗಿ ಅವರು ನಮ್ಮ ಡ್ರುಪಲ್ ಸೈಟ್ ನಲ್ಲಿ ನಿರ್ದಿಷ್ಟ ಕೆಲಸಗಳನ್ನು ಮಾಡುತ್ತಾರೆ ಹಾಗೂ ನಿರ್ದಿಷ್ಟ ಅಂಶಗಳನ್ನು ನೋಡುತ್ತಾರೆ.
06:04 ನಮ್ಮ ಡ್ರುಪಲ್ ಸೈಟ್ ನಲ್ಲಿನ ಎಲ್ಲಾ ಯೂಸರ್ ಗಳನ್ನು ನಾವು People ನ ಮೂಲಕ ನಿರ್ವಹಿಸುತ್ತೇವೆ.
06:10 Administration toolbar ನಲ್ಲಿ ಕೊನೆಯಲ್ಲಿ ಸಿಗುವ ಅಂಶವೆಂದರೆ Reports.
06:16 Reports ಮೇಲೆ ಕ್ಲಿಕ್ ಮಾಡಿ.
06:18 ಇದು ನಮ್ಮ ಡ್ರುಪಲ್ ಸೈಟ್ ನ ಬಗ್ಗೆ ತಿಳಿಯಲೇ ಬೇಕಾದ ಕೆಲವು ಮುಖ್ಯವಾದ ಅಂಶಗಳ ಸೂಚಿಯನ್ನು ತೋರಿಸುತ್ತದೆ.
06:25 ಉದಾಹರಣೆಗಾಗಿ – ಏನಾದರೂ ಅಪ್ಡೇಟ್ ಗಳಿದ್ದಾವೆಯೇ?
06:28 Recent log message ಗಳು
06:31 ಎಲ್ಲಾ field ಗಳ ಹಾಗೂ ಎಲ್ಲಾ entity type ಗಳ ಸೂಚಿ,
06:36 Status reports,
06:37 ಮುಖ್ಯವಾದ “access denied” ಹಾಗೂ "Page not found” errors,
06:42 Top search phrases ಹಾಗೂ ಕೆಲವು ಉಪಯುಕ್ತ plugin ಗಳು.
06:49 Available updates ನ ಮೇಲೆ ಕ್ಲಿಕ್ ಮಾಡಿ. ಇಲ್ಲಿ, ಯಾವೆಲ್ಲಾ ಅಂಶಗಳು ಅಪ್ಡೇಟ್ ಆಗಬೇಕಿವೆಯೋ ಅವುಗಳ ಸೂಚಿಯು ಕಾಣಸಿಗುತ್ತದೆ.
06:58 ಇಲ್ಲಿ ನಾವು ಕೊನೆಯ ಅಪ್ಡೇಟ್ 48 ನಿಮಿಷಗಳ ಹಿಂದೆ ಆಗಿತ್ತೆಂದೂ ನೋಡಬಹುದು.
07:04 ಇದನ್ನು Cron ಎಂಬುದು ನಿರ್ವಹಿಸುತ್ತದೆ ಹಾಗೂ ಇದನು ನಮ್ಮ ಸರ್ವರ್ ನಲ್ಲಿ ಸೆಟ್ ಅಪ್ ಮಾಡಬೇಕಾಗುತ್ತದೆ.
07:10 ಸದ್ಯಕ್ಕೆ, Check manually ಎಂಬಲ್ಲಿ ಕ್ಲಿಕ್ ಮಾಡಿ.
07:15 'ದ್ರುಪಲ್' ಎಂಬುದು ಈಗ ನಾವು ಇನ್ಸ್ಟಾಲ್ ಮಾಡಿದ ಎಲ್ಲಾ ಅಂಶಗಳನ್ನೂ ಪರಿಶೀಲಿಸಿ ನಾವು ಅಪ್ಡೆಟ್ ಇದ್ದೇವೆಯೇ ಇಲ್ಲವೇ ಎಂಬುದನ್ನು ತಿಳಿಸುತ್ತದೆ.
07:24 ನಾವೆಲ್ಲಾದರೂ ನಮ್ಮ ಸೈಟ್ ಗೆ ಇನ್ನೂ ಹೆಚ್ಚು Module ಗಳನ್ನು ಅಥವಾ ವೈಶಿಷ್ಟ್ಯಗಳನ್ನು ಸೇರಿಸಿದ್ದರೆ ಸೂಚಿಯು ಇನ್ನೂ ದೊಡ್ಡದಾಗಿರುತ್ತಿತ್ತು.
07:32 ಮುಂದುವರೆದಂತೆ ನಾವು ಇದನ್ನು ಪುನಃ ಪರಿಶೀಲಿಸೋಣ.
07:37 ನಮ್ಮ ಸೈಟ್ ನ Status report ಅನ್ನು ಪಡೆಯಲು Reports ನ ಮೇಲೆ ಕ್ಲಿಕ್ ಮಾಡಿ.
07:42 ಉದಾಹರಣೆಗಾಗಿ, ನಾವು ಡ್ರುಪಲ್ ನ ಯಾವ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ, Cron ಎಂಬುದು ಕೊನೆಯ ಬಾರಿ ಯಾವಾಗ run ಆಗಿತ್ತು....,
07:49 ನಮ್ಮ Database system, Database version ಇತ್ಯಾದಿಗಳು.
07:55 ಇಲ್ಲಿ ನಾವು Cron ಅನ್ನು ಹೊರಗಿನಿಂದ ರನ್ ಮಾಡಲು ಬೇಕಾದ ಲಿಂಕ್ ಅನ್ನು ನೋಡಬಹುದು.
08:00 ಯಾವಾಗಲೂ ನೀವು ನಿಮ್ಮ ಸೈಟ್ ನ Reports ವಿಭಾಗದ ಮೇಲೆ ಹದ್ದುಗಣ್ಣನ್ನು ಇಟ್ಟಿರಬೇಕು.
08:05 ವಿಶೇಷವಾಗಿ, ಡ್ರುಪಲ್ ನ ಹಾಗೂ ಡೌನ್ಲೋಡ್ ಮಾಡಿದ ಮೋಡ್ಯೂಲ್ ಗಳ ಅಪ್ಡೇಟ್ ನ ನಿರ್ವಹಣೆಯ ಜವಾಬ್ದಾರಿ ನಿಮ್ಮದಾಗಿದ್ದಾಗ.
08:14 ಕೊನೆಯಲ್ಲಿ ಕಾಣುವುದು Help ಹಾಗೂ ಇಲ್ಲಿ ನಮಗೆ ನಮ್ಮ ಸೈಟ್ ನ help page ನ ಲಿಂಕ್ ಸಿಗುತ್ತದೆ.
08:22 ಇವಿಷ್ಟು ನಮ್ಮ Administration Toolbar ನ ವಿವರಣೆ.
08:26 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗ ಬಂದಿದ್ದೇವೆ. ಒಟ್ಟಿನಲ್ಲಿ,
08:32 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನ ಮೆನ್ಯು ಅಂಶಗಳನ್ನು ಕಲಿತೆವು -
  • Extend
  • Configuration
  • People ಹಾಗೂ
  • Report.
08:52 ಈ ವೀಡಿಯೋ Acquia (ಆಕ್ವಿಯಾ) ಹಾಗೂ OSTraining ನಿಂದ ಪಡೆಯಲಾಗಿದ್ದು ಇದನ್ನು Spoken Tutorial Project, IIT Bombay ಇಂದ ಸಂಶೋಧಿಸಲಾಗಿದೆ.
09:03 ಈ ಕೆಳಗಿನ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಬಗ್ಗೆ ಪರಿಚಯಿಸುತ್ತದೆ. ಇದನ್ನು ಡೌನ್ಲೋಡ್ ಮಾಡಿ ಹಾಗೂ ವೀಕ್ಷಿಸಿ.
09:11 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು ಕಾರ್ಯಶಾಲೆಗಳನ್ನು ಆಯೊಜಿಸುತ್ತದೆ. ಯಾರು ಆನ್ ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. ಹೆಚ್ಚಿನ ವಿವರಣೆಗಾಗಿ ನಮ್ಮನ್ನು ಸಂಪರ್ಕಿಸಿ.
09:19 ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವು:
  • NMEICT, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (Ministry of Human Resource Development) ಹಾಗೂ
  • NVLI, ಸಂಸ್ಕೃತಿ ಸಚಿವಾಲಯ (Ministry of Culture), ಭಾರತ ಸರ್ಕಾರ ಇವುಗಳಿಂದ ಅನುದಾನಿತಗೊಂಡಿದೆ.
09:32 ಈ ಪಾಠದ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆ ಯಿಂದ ವಾಸುದೇವ, ಧನ್ಯವಾದಗಳು.

Contributors and Content Editors

PoojaMoolya, Pratik kamble, Sandhya.np14, Vasudeva ahitanal