Difference between revisions of "Git/C2/Tagging-in-Git/Kannada"
From Script | Spoken-Tutorial
Sandhya.np14 (Talk | contribs) (Created page with "{| Border =1 | <center>Time</center> | <center>Narration</center> |- | 00:01 | '''Tagging in Git''' (ಟ್ಯಾಗಿಂಗ್ ಇನ್ ಗಿಟ್) ಎಂಬ 'ಸ್ಪ...") |
Sandhya.np14 (Talk | contribs) |
||
Line 12: | Line 12: | ||
|- | |- | ||
| 00:12 | | 00:12 | ||
− | | ಈ ಟ್ಯುಟೋರಿಯಲ್ ಗಾಗಿ ನಾನು: | + | | ಈ ಟ್ಯುಟೋರಿಯಲ್ ಗಾಗಿ, ನಾನು: |
* '''Ubuntu Linux''' (ಉಬಂಟು ಲಿನಕ್ಸ್) 14.04 | * '''Ubuntu Linux''' (ಉಬಂಟು ಲಿನಕ್ಸ್) 14.04 | ||
* '''Git''' (ಗಿಟ್) 2.3.2 ಹಾಗೂ | * '''Git''' (ಗಿಟ್) 2.3.2 ಹಾಗೂ | ||
Line 36: | Line 36: | ||
| 01:02 | | 01:02 | ||
| ಇಲ್ಲಿ ಎರಡು ಬಗೆಯ ‘ಟ್ಯಾಗ್’ ಗಳಿರುತ್ತವೆ: | | ಇಲ್ಲಿ ಎರಡು ಬಗೆಯ ‘ಟ್ಯಾಗ್’ ಗಳಿರುತ್ತವೆ: | ||
− | * 'ಲೈಟ್ ವೇಟ್' (Lightweight) ‘ಟ್ಯಾಗ್’ ಮತ್ತು | + | * 'ಲೈಟ್-ವೇಟ್' (Lightweight) ‘ಟ್ಯಾಗ್’ ಮತ್ತು |
* 'ಅನೋಟೇಟೆಡ್' (Annotated) ‘ಟ್ಯಾಗ್’. | * 'ಅನೋಟೇಟೆಡ್' (Annotated) ‘ಟ್ಯಾಗ್’. | ||
|- | |- | ||
| 01:09 | | 01:09 | ||
− | | ಮೊದಲು, 'ಲೈಟ್ ವೇಟ್ ಟ್ಯಾಗ್' ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ತೋರಿಸುವೆನು. | + | | ಮೊದಲು, 'ಲೈಟ್-ವೇಟ್ ಟ್ಯಾಗ್' ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ತೋರಿಸುವೆನು. |
|- | |- | ||
| 01:15 | | 01:15 | ||
Line 55: | Line 55: | ||
|- | |- | ||
| 01:39 | | 01:39 | ||
− | | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. | + | | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. |
|- | |- | ||
| 01:48 | | 01:48 | ||
− | | ಪ್ರಸ್ತುತ, ನಮ್ಮ | + | | ಪ್ರಸ್ತುತ, ನಮ್ಮ ರಿಪಾಸಿಟರಿಯಲ್ಲಿ, "Added colors, Added history.html" ಹಾಗೂ "Initial commit" ಎಂಬ ಮೂರು ‘ಕಮಿಟ್’ ಗಳನ್ನು ನಾವು ಹೊಂದಿದ್ದೇವೆ. |
|- | |- | ||
| 01:59 | | 01:59 | ||
− | | ಈಗ ನಾನು, ಇತ್ತೀಚಿನ ‘ಕಮಿಟ್’ ನಲ್ಲಿ “Added colors” ಎಂಬ ಒಂದು 'ಲೈಟ್ ವೇಟ್ ಟ್ಯಾಗ್' ಅನ್ನು ಕ್ರಿಯೇಟ್ ಮಾಡುವೆನು. | + | | ಈಗ ನಾನು, ಇತ್ತೀಚಿನ ‘ಕಮಿಟ್’ ನಲ್ಲಿ “Added colors” ಎಂಬ ಒಂದು 'ಲೈಟ್-ವೇಟ್ ಟ್ಯಾಗ್' ಅನ್ನು ಕ್ರಿಯೇಟ್ ಮಾಡುವೆನು. |
|- | |- | ||
| 02:05 | | 02:05 | ||
Line 73: | Line 73: | ||
|- | |- | ||
| 02:29 | | 02:29 | ||
− | | ನೀವು 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ ಟ್ಯಾಗ್ ಅನ್ನು ನೋಡಬಹುದು. | + | | ನೀವು 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, ಟ್ಯಾಗ್ ಅನ್ನು ನೋಡಬಹುದು. |
|- | |- | ||
| 02:35 | | 02:35 | ||
− | | ಈಗ, ನಮ್ಮ | + | | ಈಗ, ನಮ್ಮ ರಿಪಾಸಿಟರಿಯಲ್ಲಿ ಒಂದೇ ಒಂದು ‘ಟ್ಯಾಗ್’ ಇದೆ. |
|- | |- | ||
| 02:39 | | 02:39 | ||
Line 115: | Line 115: | ||
|- | |- | ||
|04:05 | |04:05 | ||
− | | | + | | ‘ಟ್ಯಾಗ್ ಲಿಸ್ಟ್’ ಅನ್ನು ನೋಡಲು, 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. ಈಗ ನಮ್ಮ ಹತ್ತಿರ ಎರಡು ‘ಟ್ಯಾಗ್’ ಗಳಿವೆ. |
|- | |- | ||
|04:14 | |04:14 | ||
− | | ಇಲ್ಲಿ, ' v1.1, ಲೈಟ್ ವೇಟ್ ಟ್ಯಾಗ್' ಆಗಿದೆ ಮತ್ತು 'v1.2, ಅನೋಟೇಟೆಡ್ ಟ್ಯಾಗ್’ ಆಗಿದೆ. | + | | ಇಲ್ಲಿ, 'v1.1, ಲೈಟ್-ವೇಟ್ ಟ್ಯಾಗ್' ಆಗಿದೆ ಮತ್ತು 'v1.2, ಅನೋಟೇಟೆಡ್ ಟ್ಯಾಗ್’ ಆಗಿದೆ. |
|- | |- | ||
| 04:21 | | 04:21 | ||
Line 130: | Line 130: | ||
|- | |- | ||
| 04:38 | | 04:38 | ||
− | | ಇಲ್ಲಿ ನಾವು, 'ಲೈಟ್ ವೇಟ್ ಟ್ಯಾಗ್ “v1.1” ' ನ ಪೂರ್ತಿ ವಿವರಗಳನ್ನು ನೋಡಬಹುದು. | + | | ಇಲ್ಲಿ ನಾವು, 'ಲೈಟ್-ವೇಟ್ ಟ್ಯಾಗ್ “v1.1”' ನ ಪೂರ್ತಿ ವಿವರಗಳನ್ನು ನೋಡಬಹುದು. |
|- | |- | ||
| 04:44 | | 04:44 | ||
Line 157: | Line 157: | ||
|- | |- | ||
| 05:39 | | 05:39 | ||
− | | ಈಗ ಉದಾಹರಣೆಗೆ- “Added history.html” ಎಂಬ ನನ್ನ ಎರಡನೆಯ ‘ಕಮಿಟ್’ ನಲ್ಲಿ | + | | ಈಗ ಉದಾಹರಣೆಗೆ- “Added history.html” ಎಂಬ ನನ್ನ ಎರಡನೆಯ ‘ಕಮಿಟ್’ ನಲ್ಲಿ ನನಗೆ ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಬೇಕಾಗಿದೆ. |
|- | |- | ||
| 05:47 | | 05:47 | ||
− | | ಹೀಗೆ ಟೈಪ್ ಮಾಡಿ: 'git space tag space hyphen a space v1.0 space'. ಆಮೇಲೆ, “Added history.html” ನ ‘ಕಮಿಟ್ ಹ್ಯಾಶ್’ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. ಸ್ಪೇಸ್. ಹೀಗೆ ಟೈಪ್ ಮಾಡಿ: 'hyphen m space' ಡಬಲ್ ಕೋಟ್ಸ್ ನಲ್ಲಿ “My Version 1.0” ಮತ್ತು ‘Enter’ ಅನ್ನು ಒತ್ತಿ. | + | | ಹೀಗೆ ಟೈಪ್ ಮಾಡಿ: 'git space tag space hyphen a space v1.0 space'. ಆಮೇಲೆ, “Added history.html” ನ ‘ಕಮಿಟ್ ಹ್ಯಾಶ್’ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. ಸ್ಪೇಸ್. |
+ | ಹೀಗೆ ಟೈಪ್ ಮಾಡಿ: 'hyphen m space' ಡಬಲ್ ಕೋಟ್ಸ್ ನಲ್ಲಿ “My Version 1.0” ಮತ್ತು ‘Enter’ ಅನ್ನು ಒತ್ತಿ. | ||
|- | |- | ||
| 06:09 | | 06:09 | ||
Line 181: | Line 182: | ||
|- | |- | ||
| 06:49 | | 06:49 | ||
− | | ನನಗೆ | + | | ನನಗೆ ಟ್ಯಾಗ್ 'v1.1' ಅನ್ನು ಡಿಲೀಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
|- | |- | ||
| 06:53 | | 06:53 | ||
Line 204: | Line 205: | ||
| ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: | | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು: | ||
* ‘ಟ್ಯಾಗಿಂಗ್’ ಹಾಗೂ | * ‘ಟ್ಯಾಗಿಂಗ್’ ಹಾಗೂ | ||
− | * | + | * ‘ಟ್ಯಾಗಿಂಗ್’ನ ವಿಧಗಳ ಬಗ್ಗೆ ಕಲಿತಿದ್ದೇವೆ. |
|- | |- | ||
| 07:38 | | 07:38 | ||
| ಒಂದು ಅಸೈನ್ಮೆಂಟ್- | | ಒಂದು ಅಸೈನ್ಮೆಂಟ್- | ||
− | + | ಒಂದು 'ಲೈಟ್-ವೇಟ್ ಟ್ಯಾಗ್' ಮತ್ತು ಒಂದು 'ಅನೋಟೇಟೆಡ್ ಟ್ಯಾಗ್' ಗಳನ್ನು ಕ್ರಿಯೇಟ್ ಮಾಡಿ ಹಾಗೂ ಈ | |
− | + | ಎರಡೂ ‘ಟ್ಯಾಗ್’ ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ. | |
|- | |- | ||
| 07:47 | | 07:47 |
Latest revision as of 15:33, 12 September 2016
|
|
00:01 | Tagging in Git (ಟ್ಯಾಗಿಂಗ್ ಇನ್ ಗಿಟ್) ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು:
|
00:12 | ಈ ಟ್ಯುಟೋರಿಯಲ್ ಗಾಗಿ, ನಾನು:
ನಿಮಗೆ ಇಷ್ಟವಾದ ಯಾವುದೇ ಎಡಿಟರ್ ಅನ್ನು ನೀವು ಬಳಸಬಹುದು. |
00:28 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಟರ್ಮಿನಲ್ ನ ಮೇಲೆ ಲಿನಕ್ಸ್ ಕಮಾಂಡ್ ಗಳನ್ನು ರನ್ ಮಾಡುವುದನ್ನು ತಿಳಿದಿರಬೇಕು.
ಇಲ್ಲದಿದ್ದರೆ, ಸಂಬಂಧಿತ Linux ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಅನ್ನು ನೋಡಿ. |
00:41 | ನಾವು ‘ಟ್ಯಾಗಿಂಗ್’ ಬಗ್ಗೆ ತಿಳಿದುಕೊಳ್ಳೋಣ. |
00:44 | * ಒಂದು 'ಕಮಿಟ್' ಹಂತವನ್ನು ಮುಖ್ಯವಾದದ್ದು ಎಂದು ಗುರುತಿಸಲು ‘ಟ್ಯಾಗಿಂಗ್’ ಅನ್ನು ಬಳಸಲಾಗುತ್ತದೆ. |
00:49 | ಭವಿಷ್ಯದಲ್ಲಿ ಒಂದು ಬುಕ್-ಮಾರ್ಕ್ ನಂತೆ ರೆಫರೆನ್ಸ್ ಮಾಡಲು, ನಾವು ‘ಕಮಿಟ್’ ಅನ್ನು 'ಟ್ಯಾಗ್' ಮಾಡಬಹುದು. |
00:54 | ಸಾಮಾನ್ಯವಾಗಿ v1.0 ನಂತಹ ಪ್ರೊಜೆಕ್ಟ್ ನ ರಿಲೀಸ್ ಪಾಯಿಂಟ್ ಅನ್ನು ಗುರುತಿಸಲು ಇದನ್ನು ಬಳಸಲಾಗುತ್ತದೆ. |
01:02 | ಇಲ್ಲಿ ಎರಡು ಬಗೆಯ ‘ಟ್ಯಾಗ್’ ಗಳಿರುತ್ತವೆ:
|
01:09 | ಮೊದಲು, 'ಲೈಟ್-ವೇಟ್ ಟ್ಯಾಗ್' ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ನಾನು ತೋರಿಸುವೆನು. |
01:15 | ನಾವು ಈಮೊದಲು ಕ್ರಿಯೇಟ್ ಮಾಡಿರುವ ನಮ್ಮ 'mywebpage' ಎಂಬ ‘ಗಿಟ್ ರಿಪಾಸಿಟರಿ’ ಗೆ ಹೋಗೋಣ. |
01:21 | 'ಟರ್ಮಿನಲ್' ಗೆ ಹಿಂದಿರುಗಿ ಮತ್ತು ಹೀಗೆ ಟೈಪ್ ಮಾಡಿ: 'cd space mywebpage' ಮತ್ತು 'Enter' ಅನ್ನು ಒತ್ತಿ. |
01:30 | ಪ್ರದರ್ಶಿಸುವುದಕ್ಕಾಗಿ ನಾನು 'html' ಫೈಲ್ ಗಳನ್ನು ಬಳಸುವುದನ್ನು ಮುಂದುವರೆಸುವೆನು. |
01:34 | ನೀವು, ನಿಮಗೆ ಇಷ್ಟವಾದ ಯಾವುದೇ ಪ್ರಕಾರದ ಫೈಲನ್ನು ಬಳಸಬಹುದು. |
01:39 | ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'ಗಿಟ್ ಲಾಗ್' ಅನ್ನು ಪರಿಶೀಲಿಸೋಣ. |
01:48 | ಪ್ರಸ್ತುತ, ನಮ್ಮ ರಿಪಾಸಿಟರಿಯಲ್ಲಿ, "Added colors, Added history.html" ಹಾಗೂ "Initial commit" ಎಂಬ ಮೂರು ‘ಕಮಿಟ್’ ಗಳನ್ನು ನಾವು ಹೊಂದಿದ್ದೇವೆ. |
01:59 | ಈಗ ನಾನು, ಇತ್ತೀಚಿನ ‘ಕಮಿಟ್’ ನಲ್ಲಿ “Added colors” ಎಂಬ ಒಂದು 'ಲೈಟ್-ವೇಟ್ ಟ್ಯಾಗ್' ಅನ್ನು ಕ್ರಿಯೇಟ್ ಮಾಡುವೆನು. |
02:05 | ನಾವು ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಿದಾಗ, ಡೀಫಾಲ್ಟ್ ಆಗಿ, ಅದನ್ನು ಇತ್ತೀಚಿನ ‘ಕಮಿಟ್’ ನಲ್ಲಿ ಕ್ರಿಯೇಟ್ ಮಾಡಲಾಗುವುದು. |
02:12 | ಹೀಗೆ ಟೈಪ್ ಮಾಡಿ: ' git space tag space v1.1' ಮತ್ತು ‘Enter’ ಅನ್ನು ಒತ್ತಿ. |
02:20 | ಇಲ್ಲಿ, ನಾನು ಟ್ಯಾಗ್ ನ ಹೆಸರನ್ನು 'v1.1' ಎಂದು ಕೊಡುವೆನು. ನೀವು ನಿಮಗೆ ಇಷ್ಟವಾದ ಯಾವುದೇ ಹೆಸರನ್ನು ಕೊಡಬಹುದು. |
02:29 | ನೀವು 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ, ಟ್ಯಾಗ್ ಅನ್ನು ನೋಡಬಹುದು. |
02:35 | ಈಗ, ನಮ್ಮ ರಿಪಾಸಿಟರಿಯಲ್ಲಿ ಒಂದೇ ಒಂದು ‘ಟ್ಯಾಗ್’ ಇದೆ. |
02:39 | ಆಮೇಲೆ, ನಾವು 'ಅನೋಟೇಟೆಡ್ ಟ್ಯಾಗ್' ಅನ್ನು ಹೇಗೆ ಕ್ರಿಯೇಟ್ ಮಾಡುವುದೆಂದು ಕಲಿಯುವೆವು. |
02:44 | ಪ್ರದರ್ಶಿಸುವುದಕ್ಕಾಗಿ, ಮೊದಲು ನಾನು 'mypage.html' ಫೈಲ್ ನಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡುವೆನು. |
02:52 | ಹೀಗೆ ಟೈಪ್ ಮಾಡಿ: 'gedit space mypage.html space ampersand' ಮತ್ತು ‘Enter’ ಅನ್ನು ಒತ್ತಿ. ನಾವು ಫೈಲ್ ನಲ್ಲಿ ಕೆಲವು ಸಾಲುಗಳನ್ನು ಸೇರಿಸೋಣ. |
03:04 | ಆಮೇಲೆ ಫೈಲನ್ನು ಸೇವ್ ಮಾಡಿ ಮತ್ತು ಕ್ಲೋಸ್ ಮಾಡಿ. |
03:07 | ಈ ಘಟ್ಟದಲ್ಲಿ ನಾವು ನಮ್ಮ ಕೆಲಸವನ್ನು ‘ಕಮಿಟ್’ ಮಾಡೋಣ. |
03:11 | ಹೀಗೆ ಟೈಪ್ ಮಾಡಿ: 'git space commit space hyphen a m space' ಡಬಲ್ ಕೋಟ್ಸ್ ಗಳಲ್ಲಿ “Added content in mypage.html” ಮತ್ತು ‘Enter’ ಅನ್ನು ಒತ್ತಿ. |
03:25 | ಈ ನಿರ್ದಿಷ್ಟ ಸ್ಟೇಜ್, ಪ್ರೊಜೆಕ್ಟ್ ಗಾಗಿ ಬಹಳ ಮುಖ್ಯವಾಗಿದೆ ಎಂದು ನಾವು ಭಾವಿಸೋಣ. |
03:31 | ಆದ್ದರಿಂದ, ನಾವು ‘ಕಮಿಟ್’ ನ ಈ ಘಟ್ಟದಲ್ಲಿ ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಬೇಕು. |
03:35 | ಇಲ್ಲಿ ನಾವು, ಒಂದು 'ಅನೋಟೇಟೆಡ್ ಟ್ಯಾಗ್' ಅನ್ನು ಕ್ರಿಯೇಟ್ ಮಾಡುವೆವು. |
03:39 | ಹೀಗೆ ಟೈಪ್ ಮಾಡಿ: 'git space tag space hyphen a space v1.2 space hyphen m space' ಡಬಲ್ ಕೋಟ್ಸ್ ನಲ್ಲಿ “My Version 1.2” ಮತ್ತು ‘Enter’ ಅನ್ನು ಒತ್ತಿ. |
03:55 | ' -m flag' ಅನ್ನು ಬಳಸಿ, ನಿಮಗಿಷ್ಟವಾದ ಯಾವುದೇ ‘ಟ್ಯಾಗ್’ ಮೆಸೇಜನ್ನು ನೀವು ಕೊಡಬಹುದು. |
04:01 | ಇಲ್ಲಿ, ‘ಟ್ಯಾಗ್ ಮೆಸೇಜ್’ ಐಚ್ಛಿಕ ಆಗಿದೆ. |
04:05 | ‘ಟ್ಯಾಗ್ ಲಿಸ್ಟ್’ ಅನ್ನು ನೋಡಲು, 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. ಈಗ ನಮ್ಮ ಹತ್ತಿರ ಎರಡು ‘ಟ್ಯಾಗ್’ ಗಳಿವೆ. |
04:14 | ಇಲ್ಲಿ, 'v1.1, ಲೈಟ್-ವೇಟ್ ಟ್ಯಾಗ್' ಆಗಿದೆ ಮತ್ತು 'v1.2, ಅನೋಟೇಟೆಡ್ ಟ್ಯಾಗ್’ ಆಗಿದೆ. |
04:21 | ನಾವು ‘ಟ್ಯಾಗ್’ಗಳ ನಡುವಿನ ವ್ಯತ್ಯಾಸವನ್ನು ಹೇಗೆ ಗುರುತಿಸುತ್ತೇವೆ? |
04:24 | 'git show' ಕಮಾಂಡ್ ಅನ್ನು ಬಳಸಿ, ನಾವು ಈ ಎರಡು ‘ಟ್ಯಾಗ್’ ಗಳ ನಡುವಿನ ವ್ಯತ್ಯಾಸವನ್ನು ನೋಡಬಹುದು. |
04:31 | ಹೀಗೆ ಟೈಪ್ ಮಾಡಿ: 'git space show space v1.1' ಮತ್ತು ‘Enter’ ಅನ್ನು ಒತ್ತಿ. |
04:38 | ಇಲ್ಲಿ ನಾವು, 'ಲೈಟ್-ವೇಟ್ ಟ್ಯಾಗ್ “v1.1”' ನ ಪೂರ್ತಿ ವಿವರಗಳನ್ನು ನೋಡಬಹುದು. |
04:44 | ಇದು ಕೇವಲ ‘ಕಮಿಟ್’ನ ವಿವರಗಳು ಹಾಗೂ ಫೈಲ್ ನ ಬದಲಾವಣೆಗಳನ್ನು ತೋರಿಸುತ್ತದೆ. |
04:50 | ಆಮೇಲೆ, ನಾವು 'ಎನೋಟೇಟೆಡ್ ಟ್ಯಾಗ್ v1.2' ದ ವಿವರಗಳನ್ನು ನೋಡುವೆವು. ಹೀಗೆ ಟೈಪ್ ಮಾಡಿ: 'git space show space v1.2' ಮತ್ತು ‘Enter’ ಅನ್ನು ಒತ್ತಿ. |
05:03 | ಇಲ್ಲಿ ನಾವು:
|
05:17 | ನೀವು ಜತೆಗೂಡಿ ಕೆಲಸಮಾಡುವಾಗ ಯಾವಾಗಲೂ ಅನೋಟೇಟೆಡ್ ಟ್ಯಾಗ್ ಅನ್ನು ಶಿಫಾರಸು ಮಾಡಲಾಗುತ್ತದೆ. |
05:23 | ನಮ್ಮ ಹಳೆಯ ‘ಕಮಿಟ್’ ಗಳಲ್ಲಿ ‘ಟ್ಯಾಗ್’ ಅನ್ನು ಹೇಗೆ ಗುರುತಿಸುವುದೆಂದು ಈಗ ನಾವು ಕಲಿಯೋಣ. |
05:29 | ಮೊದಲು, ನಾವು 'git space log space hyphen hyphen oneline' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ, 'ಗಿಟ್ ಲಾಗ್' ಅನ್ನು ಪರಿಶೀಲಿಸುವೆವು. |
05:39 | ಈಗ ಉದಾಹರಣೆಗೆ- “Added history.html” ಎಂಬ ನನ್ನ ಎರಡನೆಯ ‘ಕಮಿಟ್’ ನಲ್ಲಿ ನನಗೆ ಒಂದು ‘ಟ್ಯಾಗ್’ ಅನ್ನು ಕ್ರಿಯೇಟ್ ಮಾಡಬೇಕಾಗಿದೆ. |
05:47 | ಹೀಗೆ ಟೈಪ್ ಮಾಡಿ: 'git space tag space hyphen a space v1.0 space'. ಆಮೇಲೆ, “Added history.html” ನ ‘ಕಮಿಟ್ ಹ್ಯಾಶ್’ ಅನ್ನು ಕಾಪಿ ಮತ್ತು ಪೇಸ್ಟ್ ಮಾಡಿ. ಸ್ಪೇಸ್.
ಹೀಗೆ ಟೈಪ್ ಮಾಡಿ: 'hyphen m space' ಡಬಲ್ ಕೋಟ್ಸ್ ನಲ್ಲಿ “My Version 1.0” ಮತ್ತು ‘Enter’ ಅನ್ನು ಒತ್ತಿ. |
06:09 | ನಾವು ಈಗ ಕ್ರಿಯೇಟ್ ಮಾಡಿದ ‘ಟ್ಯಾಗ್’ ಅನ್ನು ನೋಡಲು ನಮಗೆ ಸಾಧ್ಯವಾಗುವುದು. 'git space tag' ಎಂದು ಟೈಪ್ ಮಾಡಿ ಮತ್ತು ‘Enter’ ಅನ್ನು ಒತ್ತಿ. |
06:19 | ಇಲ್ಲಿ ಟ್ಯಾಗ್ 'v1.0' ಅನ್ನು ಕ್ರಿಯೇಟ್ ಮಾಡಿರುವುದನ್ನು ನೀವು ನೋಡಬಹುದು. |
06:24 | ಆಮೇಲೆ ನಾವು, 'Git log' ನೊಂದಿಗೆ ‘ಟ್ಯಾಗ್’ ಗಳನ್ನು ಹೇಗೆ ನೋಡುವುದೆಂದು ಕಲಿಯುವೆವು. |
06:29 | ಹೀಗೆ ಟೈಪ್ ಮಾಡಿ: 'git space log space hyphen hyphen oneline space hyphen hyphen decorate' ಮತ್ತು ‘Enter’ ಅನ್ನು ಒತ್ತಿ. |
06:40 | ನೀವು 'Git log' (ಗಿಟ್ ಲಾಗ್) ಅನ್ನು ‘ಟ್ಯಾಗ್’ ಗಳ ಹೆಸರುಗಳೊಂದಿಗೆ ನೋಡಬಹುದು. |
06:44 | ಈಗ, ನಾವು ಬೇಡವಾದ ‘ಟ್ಯಾಗ್’ ಅನ್ನು ಡಿಲೀಟ್ ಮಾಡಲು ಕಲಿಯುವೆವು. |
06:49 | ನನಗೆ ಟ್ಯಾಗ್ 'v1.1' ಅನ್ನು ಡಿಲೀಟ್ ಮಾಡಬೇಕಾಗಿದೆ ಎಂದುಕೊಳ್ಳಿ. |
06:53 | ಹೀಗೆ ಟೈಪ್ ಮಾಡಿ: 'git space tag space hyphen d space v1.1', ‘Enter’ ಅನ್ನು ಒತ್ತಿ. |
07:02 | ಇದು, “Deleted tag 'v1.1'” ಎಂಬ ಮೆಸೇಜನ್ನು ಮತ್ತು ಅದರ ‘ಕಮಿಟ್ ಹ್ಯಾಶ್’ ಅನ್ನು ತೋರಿಸುತ್ತದೆ. |
07:08 | ‘ಟ್ಯಾಗ್’ ಅನ್ನು ಡಿಲೀಟ್ ಮಾಡಲಾಗಿದೆಯೇ, ಇಲ್ಲವೇ ಎಂದು ನಾವು ಪರೀಕ್ಷಿಸುವೆವು. |
07:14 | 'git space tag' ಎಂದು ಟೈಪ್ ಮಾಡಿ, ‘Enter’ ಅನ್ನು ಒತ್ತಿ. |
07:19 | ಇದನ್ನು ಯಶಸ್ವಿಯಾಗಿ ತೆಗೆದುಹಾಕಿದ್ದರಿಂದ, ಈಗ ನಾವು 'tag v1.1' ಅನ್ನು ನೋಡಲು ಸಾಧ್ಯವಿಲ್ಲ. |
07:25 | ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿರುತ್ತೇವೆ. |
07:29 | ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು:
|
07:38 | ಒಂದು ಅಸೈನ್ಮೆಂಟ್-
ಒಂದು 'ಲೈಟ್-ವೇಟ್ ಟ್ಯಾಗ್' ಮತ್ತು ಒಂದು 'ಅನೋಟೇಟೆಡ್ ಟ್ಯಾಗ್' ಗಳನ್ನು ಕ್ರಿಯೇಟ್ ಮಾಡಿ ಹಾಗೂ ಈ ಎರಡೂ ‘ಟ್ಯಾಗ್’ ಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳಿ. |
07:47 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರೋಜೆಕ್ಟ್ ನ ಸಾರಾಂಶವಾಗಿದೆ.
ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:56 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ‘ಆನ್ ಲೈನ್ ಟೆಸ್ಟ್’ ನಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:03 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಇಲ್ಲಿಗೆ ಬರೆಯಿರಿ:
contact@spoken-tutorial.org |
08:08 | ‘ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್’, ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
ಈ ಮಿಷನ್ನಿನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗಿನ ಲಿಂಕ್ ನಲ್ಲಿ ಲಭ್ಯವಿದೆ: [1] |
08:20 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ…..
ವಂದನೆಗಳು. |