Difference between revisions of "LibreOffice-Suite-Draw/C4/Set-Draw-preferences/Kannada"
From Script | Spoken-Tutorial
(Created page with "{|border=1 |Time |Narration |- |00:01 | ಲಿಬ್ರೆ ಓಫಿಸ್ ಡ್ರಾ ನಲ್ಲಿ ಸೆಟ್ಟಿಂಗ್ ಪ್ರಿಫರೆನ್ಸ್ನ ಕು...") |
|||
Line 1: | Line 1: | ||
{|border=1 | {|border=1 | ||
− | |Time | + | |'''Time''' |
− | |Narration | + | |'''Narration''' |
|- | |- | ||
|00:01 | |00:01 | ||
Line 8: | Line 8: | ||
|00:06 | |00:06 | ||
|ಈ ಟ್ಯುಟೋರಿಯಲ್ ನಲ್ಲಿ ನೀವು , | |ಈ ಟ್ಯುಟೋರಿಯಲ್ ನಲ್ಲಿ ನೀವು , | ||
− | + | ಪ್ರೋಪರ್ಟೀಸ್ | |
− | + | ಆವೃತ್ತಿ ಗಳನ್ನು ರಚಿಸುವುದು. | |
− | + | ಕಲರ್/ಗ್ರೇಯ್ ಸ್ಕೇಲ್/ ಬ್ಲ್ಯಾಕ್-ಅಂಡ್-ವೈಟ್ ಗಳ ವ್ಯೂ. | |
ಇವುಗಳನ್ನು ಹೇಗೆ ಸೆಟ್ ಮಾಡುವುದು ಎಂಬುವುದನ್ನು ತಿಳಿಯುವಿರಿ. | ಇವುಗಳನ್ನು ಹೇಗೆ ಸೆಟ್ ಮಾಡುವುದು ಎಂಬುವುದನ್ನು ತಿಳಿಯುವಿರಿ. | ||
|- | |- | ||
|00:18 | |00:18 | ||
| ಇಲ್ಲಿ ನಾವು, | | ಇಲ್ಲಿ ನಾವು, | ||
− | + | ಉಬುಂಟು ಲಿನಕ್ಸ್ ನ '''10.04''' ನೇ ಆವೃತ್ತಿ ಮತ್ತು | |
− | + | ಲಿಬ್ರೆ ಆಫೀಸ್ ಸ್ಯೂಟ್ ನ '''3.3.4''' ನೇ ಆವೃತ್ತಿಗಳನ್ನು ಉಪಯೋಗಿಸುತ್ತಿದ್ದೇವೆ. | |
|- | |- | ||
|00:29 | |00:29 | ||
Line 270: | Line 270: | ||
|07:45 | |07:45 | ||
|ಈ ಟ್ಯುಟೋರಿಯಲ್ ನಲ್ಲಿ ನಾವು, | |ಈ ಟ್ಯುಟೋರಿಯಲ್ ನಲ್ಲಿ ನಾವು, | ||
− | + | '''Draw file''' ನ ಪ್ರೋಪರ್ಟೀಸ್, | |
− | + | '''Draw file''' ನ ಆವೃತ್ತಿಗಳ ರಚನೆ ಹಾಗೂ | |
− | + | ಡ್ರಾಯಿಂಗ್ ಅನ್ನು color/grayscale/black-and-white ನಲ್ಲಿ ಹೇಗೆ ವೀಕ್ಷಿಸುವುದೆಂದು ಕಲಿತಿದ್ದೇವೆ. | |
|- | |- | ||
|07:59 | |07:59 | ||
Line 285: | Line 285: | ||
|08:11 | |08:11 | ||
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||
− | + | ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | |
− | + | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | |
|- | |- | ||
|08:21 | |08:21 | ||
Line 301: | Line 301: | ||
|- | |- | ||
|08:54 | |08:54 | ||
− | | ಈ ಟ್ಯುಟೋರಿಯಲ್ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ ಐತಾಳ. | + | | ಈ ಟ್ಯುಟೋರಿಯಲ್ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ ಐತಾಳ.ಧನ್ಯವಾದಗಳು. |
− | ಧನ್ಯವಾದಗಳು. | + | |
|} | |} |
Latest revision as of 14:59, 23 February 2017
Time | Narration |
00:01 | ಲಿಬ್ರೆ ಓಫಿಸ್ ಡ್ರಾ ನಲ್ಲಿ ಸೆಟ್ಟಿಂಗ್ ಪ್ರಿಫರೆನ್ಸ್ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನೀವು ,
ಪ್ರೋಪರ್ಟೀಸ್ ಆವೃತ್ತಿ ಗಳನ್ನು ರಚಿಸುವುದು. ಕಲರ್/ಗ್ರೇಯ್ ಸ್ಕೇಲ್/ ಬ್ಲ್ಯಾಕ್-ಅಂಡ್-ವೈಟ್ ಗಳ ವ್ಯೂ. ಇವುಗಳನ್ನು ಹೇಗೆ ಸೆಟ್ ಮಾಡುವುದು ಎಂಬುವುದನ್ನು ತಿಳಿಯುವಿರಿ. |
00:18 | ಇಲ್ಲಿ ನಾವು,
ಉಬುಂಟು ಲಿನಕ್ಸ್ ನ 10.04 ನೇ ಆವೃತ್ತಿ ಮತ್ತು ಲಿಬ್ರೆ ಆಫೀಸ್ ಸ್ಯೂಟ್ ನ 3.3.4 ನೇ ಆವೃತ್ತಿಗಳನ್ನು ಉಪಯೋಗಿಸುತ್ತಿದ್ದೇವೆ. |
00:29 | ಈಗ ನಾವು ಈ ಹಿಂದೆ ಸೇವ್ ಮಾಡಿದ 3D object chart (ಓಬ್ಜೆಕ್ಟ್ ಚಾರ್ಟ್) ಎಂಬ ಫೈಲನ್ನು ಒಪನ್ ಮಾಡಿ, ಮತ್ತು ಒಂದನೇ ಪೇಜ್ ಗೆ ಹೋಗಿ. |
00:40 | ಈಗ, ನಂತರದ ರೆಫರೆನ್ಸಗಾಗಿ ಕೆಲವು ವಿವರಣೆಗಳನ್ನು ಈ ಫೈಲ್ ಗೆ ಸೇರಿಬೆಕೆಂದುಕೊಳ್ಳೋಣ. |
00:45 | ಹಾಗೆ ಮಾಡಲು, ಮೈನ್ ಮೆನುವಿನಿಂದ File ಸೆಲೆಕ್ಟ್ ಮಾಡಿ ಮತ್ತು Properties ಅನ್ನು ಕ್ಲಿಕ್ ಮಾಡಿ. |
00:50 | ನೀವು Properties ಎಂಬ ಡೈಲಾಗ್ ಬಾಕ್ಸ್ ನ್ನು ನೋಡುತ್ತೀರಿ. |
00:56 | General ಟ್ಯಾಬನ್ನು ಕ್ಲಿಕ್ ಮಾಡಿ. ಈ ಫೈಲ್ ಗೆ ಸಂಬಂಧಿತ ಎಲ್ಲಾ ಮಾಹಿತಿಗಳು ಇಲ್ಲಿ ಲಿಸ್ಟ್ ಆಗುತ್ತದೆ. |
01:02 | ದಯವಿಟ್ಟು ಗಮನಿಸಿ: ಇಲ್ಲಿ ನಾವು ಕೇವಲ ಫೈಲ್ ನ ವೀಕ್ಷಣೆ ಮಾಡಬಹುದು. ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ. |
01:09 | ನಂತರ, Description ಟ್ಯಾಬನ್ನು ಕ್ಲಿಕ್ ಮಾಡಿ. |
01:13 | ಇಲ್ಲಿ ನಾವು ಟೈಟಲ್, ಸಬ್ಜೆಕ್ಟ್, ಕೀವರ್ಡ್ ಮತ್ತು ಕಮೆಂಟ್ಸ್ ಗಳನ್ನು ನಮ್ಮ ಅವಶ್ಯಕತೆಗಳಿಗೆ ಅನುಸಾರವಾಗಿ ಸೇರಿಸಬಹುದು. |
01:20 | ಈ ಮಾಹಿತಿಯನ್ನು ನಂತರ ರೆಫರೆನ್ಸ್ ಆಗಿ ಬಳಸಿಕೊಳ್ಳಬಹುದು. |
01:25 | ಟೈಟಲ್ ಫೀಲ್ಡ್ ನಲ್ಲಿ 3D object chart ಎಂದು ಟೈಪ್ ಮಾಡಿ. |
01:30 | Subject ಫೀಲ್ಡ್ ನಲ್ಲಿ : 3D Objects Comparisons ಎಂದು ಟೈಪ್ ಮಾಡಿ. |
01:37 | Keywords ನಲ್ಲಿ 3D and 3D Effects ಎಂದು ಟೈಪ್ ಮಾಡಿ. |
01:42 | ಕೊನೆಯಲ್ಲಿ, Comments ಫೀಲ್ಡ್ ನಲ್ಲಿ Learning about File Properties ಎಂದು ಟೈಪ್ ಮಾಡಿ. |
01:48 | ಹೀಗೆ Draw ಫೈಲ್ ಗೆ ಸಂಬಧಿಸಿದ ಮಾಹಿತಿಗಳನ್ನು ಟೈಪ್ ಮಾಡುವುದು ಒಂದು ಉತ್ತಮ ಅಭ್ಯಾಸ. |
01:54 | ಇದರೊಂದಿಗೆ, Description ಟ್ಯಾಬ್ ನಲ್ಲಿರುವ properties ನಲ್ಲಿ ನೀವು ನಿಮ್ಮದೇ ಆದ ಪ್ರೋಪರ್ಟೀಸ್ ಅನ್ನು ಸೆಟ್ ಮಾಡಬಹುದು. |
02:00 | ಉದಾಹರಣೆಗೆ, ಡಾಕ್ಯುಮೆಂಟ್ ತಯಾರಾದ ದಿನಾಂಕ, |
02:05 | ಡಾಕ್ಯುಮೆಂಟ್ ನ ಸಂಪಾದಕ, |
02:07 | ಯಾವ ಕ್ಲೈಂಟ್ ಗಾಗಿ ಈ ಡಾಕ್ಯುಮೆಂಟ್ ತಯಾರಾಗಿದೆ, ಇತ್ಯಾದಿ ವಿಷಯಗಳನ್ನು ತಿಳಿಯಬಹುದು. |
02:11 | Draw ಎಂಬುದು ಇನ್ಫೊರ್ಮೇಶನ್ ಕಸ್ಟಮೈಸ್ ಮಾಡಲು ಸಹಾಯ ಮಾಡುವ ವೈಶಿಷ್ಟ್ಯಗಳನ್ನು ಹೊಂದಿದೆ. |
02:17 | Properties ಡೈಲಾಗ್ ಬಾಕ್ಸ್ ನಲ್ಲಿ, Custom Properties ನ್ನು ಕ್ಲಿಕ್ ಮಾಡಿ. |
02:23 | ಇಲ್ಲಿ ನೀವು Name, Type ಮತ್ತುValue ಎಂಬ ಮೂರು ಫೀಲ್ಡನ್ನು ನೋಡುವಿರಿ. |
02:30 | ಈಗ ಕೆಳಗಡೆ ಬಲಭಾಗದಲ್ಲಿರುವ Add ಬಟನ್ ನನ್ನು ಕ್ಲಿಕ್ ಮಾಡಿ. |
02:33 | ಈಗ ನೀವು ಪ್ರತಿಯೊಂದು ಫೀಲ್ಡ್ ನ ಅಡಿಯಲ್ಲಿ ಡ್ರಾಪ್-ಡೌನ್ ಬಾಕ್ಸ್ ನ್ನು ಕಾಣುತ್ತೀರಿ. |
02:40 | ಈಗ Name ಅನ್ನು ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ಮಾಡಿ Date Completed ಅನ್ನು ಸೆಲೆಕ್ಟ್ ಮಾಡಿ. |
02:46 | Type ನ ಡ್ರಾಪ್-ಡೌನ್ ನಲ್ಲಿ ನಾವು Date Time ನ್ನು ಸೆಲೆಕ್ಟ್ ಮಾಡೊಣ. |
02:51 | ಈಗ Value ಫೀಲ್ಡ್ , ದಿನಾಂಕ ಮತ್ತು ಸಮಯವನ್ನು ಸೂಚಿಸುತ್ತದೆ. |
02:55 | ನಾವೀಗ ದಿನಾಂಕವನ್ನು ಬದಲಾಯಿಸುವುದು ಬೇಡ. |
02:57 | Time ಫೀಲ್ಡ್ ನಲ್ಲಿ ನಾವು 10:30:33 ಎಂದು ಎಂಟರ್ ಮಾಡೋಣ. |
03:05 | ಈಗ ನೀವು ಡಾಕ್ಯುಮೆಂಟ್ ತಯಾರಾದ ದಿನಾಂಕವನ್ನು ತಿಳಿಯುವಿರಿ |
03:09 | ನಾವೀಗ ಇನ್ನೊಂದು field ನ್ನು ಸೇರಿಸೋಣ. Add ನ್ನು ಕ್ಲಿಕ್ ಮಾಡಿ. |
03:14 | ನೀವೀಗ ಡ್ರಾಪ್-ಡೌನ್ ಬಾಕ್ಸ್ ನ ಎರಡನೇ ಲಿಸ್ಟನ್ನು ನೋಡುವಿರಿ. |
03:21 | Name ನ ಡ್ರಾಪ್-ಡೌನ್ ನಲ್ಲಿChecked by ಎಂದು ಸೆಲೆಕ್ಟ್ ಮಾಡಿ. |
03:25 | Type ಫೀಲ್ಡ್ ನಲ್ಲಿ Text ನ್ನು ಸೆಲೆಕ್ಟ್ ಮಾಡಿ. |
03:29 | Value ನಲ್ಲಿ“ABC” ಎಂದು ಟೈಪ್ ಮಾಡಿ. |
03:33 | ನೀವು ನಿಮ್ಮ ಪ್ರೋಪರ್ಟಿಸನ್ನು Draw file ಗೆ ಸೇರಿಸಲು OK ಯನ್ನುಕ್ಲಿಕ್ ಮಾಡಿ. |
03:39 | ನಾವೀಗ ನಾವು ಕ್ರಿಯೇಟ್ ಮಾಡಿದ property ಯನ್ನು ಹೇಗೆ ಡಿಲಿಟ್ ಮಾಡುವುದು ಎನ್ನುವುದನ್ನು ಕಲಿಯೋಣ. |
03:44 | Main menu ವಿಗೆ ಹೋಗಿ, File ಅನ್ನು ಕ್ಲಿಕ್ ಮಾಡಿ ಮತ್ತು Properties ಅನ್ನು ಸೆಲೆಕ್ಟ್ ಮಾಡಿ. |
03:51 | ಈಗ Properties ಡೈಲಾಗ್ ಬಾಕ್ಸ್ ನಲ್ಲಿರುವ Custom Properties ಯನ್ನು ಕ್ಲಿಕ್ ಮಾಡಿ. |
03:55 | ನಾವೀಗ ಮೊದಲನೇ ಪ್ರೋಪರ್ಟಿ ಯಾದ Checked by ಯನ್ನು ಡಿಲಿಟ್ ಮಾಡೋಣ. |
04:01 | Remove Property ಯ ಬಲಬದಿಯ ಬಟನ್ ಅನ್ನು ಕ್ಲಿಕ್ ಮಾಡಿ. ಈಗ ಪ್ರೋಪರ್ಟಿ ಡಿಲಿಟ್ ಆಗಿರುತ್ತದೆ. |
04:07 | OK ಯನ್ನು ಕ್ಲಿಕ್ ಮಾಡಿ. |
04:11 | ನೀವು 'Draw' ಫೈಲ್ ಅನ್ನು ಅನೇಕ ಆವೃತ್ತಿಗಳಲ್ಲಿ ಸೇವ್ ಮಾಡಬಹುದು!
ಈ ವೈಶಿಷ್ಟ್ಯವನ್ನುVersions ಎಂದು ಕರೆಯುತ್ತಾರೆ. |
04:17 | ಉದಾಹರಣೆಗೆ, ಮೊದಲದಿನ ನೀವು ಓಬ್ಜೆಕ್ಟ್ ಗಳನ್ನು ಸೇರಿಸಿ save ಮಾಡಿದಿರಿ ಎಂದುಕೊಳ್ಳಿ, |
04:22 | ಮರುದಿನ ನೀವು ಆ ಡ್ರಾಯಿಂಗನ್ನು ಪರಿವರ್ತಿಸಿದಿರಿ. |
04:24 | ಈಗ ನೀವು ಮೂಲ ಮತ್ತು ಪರಿವರ್ತಿತ ಇವೆರಡರ ಪ್ರತ್ಯೇಕ ಪ್ರತಿಗಳನ್ನು ಬಯಸಿದಲ್ಲಿ, |
04:31 | Versions ಎಂಬ ವಿಕಲ್ಪವನ್ನು ಬಳಸಿ ಫೈಲ್ ನ್ನು ಸೇವ್ ಮಾಡಬೇಕು. |
04:33 | Main menu ವಿನಿಂದ, File ಗೆ ಹೋಗಿ ಮತ್ತು Versions ನ್ನು ಕ್ಲಿಕ್ ಮಾಡಿ. |
04:39 | ನೀವೀಗ Versions ಎಂಬ ಡೈಲಾಗ್-ಬಾಕ್ಸ್ ನ್ನು ನೋಡುವಿರಿ. |
04:42 | Save New Version ಎಂಬ ಬಟನ್ ನನ್ನು ಕ್ಲಿಕ್ ಮಾಡಿ. |
04:47 | ನೀವೀಗ Insert Version Comment ಎನ್ನುವ ಡೈಲಾಗ್-ಬಾಕ್ಸ್ ನ್ನು ನೋಡುವಿರಿ. |
04:51 | "Version One" ಎಂದು ಕಮೆಂಟ್ ಟೈಪ್ ಮಾಡಿ. |
04:55 | OK ಯನ್ನು ಕ್ಲಿಕ್ ಮಾಡಿ ಮತ್ತು ತದನಂತರ Close ಅನ್ನು ಕ್ಲಿಕ್ ಮಾಡಿ. |
05:00 | ಈಗ ನಾವು "Geometry in 2D Shapes and 3D Shapes" ಎಂಬ ಟೈಟಲ್ ಅನ್ನು ಬದಲಿಸೋಣ. |
05:07 | ನಾವೀಗ ಟೆಕ್ಸ್ಟ್ ನ ಬಣ್ಣವನ್ನು ನೀಲಿ ಬಣ್ಣಕ್ಕೆ ಬದಲಾಯಿಸೋಣ. |
05:18 | Versions ವಿಕಲ್ಪದ ಬಳಕೆಯಿಂದ ಫೈಲ್ ಅನ್ನು ಸೇವ್ ಮಾಡೋಣ. |
05:22 | Main menu ವಿನಿಂದ, File ಗೆ ಹೋಗಿ ಮತ್ತು Versions ನ್ನು ಕ್ಲಿಕ್ ಮಾಡಿ. |
05:26 | Save New Version ಬಟನ್ ನನ್ನು ಕ್ಲಿಕ್ ಮಾಡಿ. |
05:30 | Insert Version Comment ಎನ್ನುವ ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
05:34 | Version Two ಎಂದು ಕಮೆಂಟ್ ಮಾಡಿ. |
05:36 | OK ಯನ್ನು ಕ್ಲಿಕ್ ಮಾಡಿ. |
05:40 | ಈಗ ಇಲ್ಲಿVersion One ಮತ್ತು Version Two ಎಂಬ ಎರಡು ವರ್ಶನ್ಸ್ ಗಳು ಲಿಸ್ಟ್ ಆಗುತ್ತದೆ. |
05:46 | ನಮಗೆ ತಿಳಿದಿರುವಂತೆ, Version One ನ ಶೀರ್ಷಿಕೆ ಕಪ್ಪು ಬಣ್ಣದ್ದಾಗಿದ್ದು, |
05:51 | Version Two ನ ಶೀರ್ಷಿಕೆ ನೀಲಿ ಬಣ್ಣದ್ದಾಗಿದೆ. |
05:54 | ನಾವೀಗ Version One ಅನ್ನು ಸೆಲೆಕ್ಟ್ ಮಾಡಿ Open ಅನ್ನು ಕ್ಲಿಕ್ ಮಾಡೋಣ. |
06:00 | ನಾವೀಗ ಕಪ್ಪು ಬಣ್ಣದ ಶೀರ್ಷಿಕೆಯನ್ನು ಅನ್ನು ಹೊಂದಿರುವ ಆವೃತ್ತಿಯನ್ನು ನೋಡುತ್ತೇವೆ. |
06:05 | ಪ್ರತಿಬಾರಿ Draw file ಅನ್ನು ಕ್ಲೋಸ್ ಮಾಡುವಾಗ ನೀವು ಅಟೋಮ್ಯಾಟಿಕ್ ಸೇವಿಂಗ್ ಅನ್ನುಆವೃತ್ತಿಯಲ್ಲಿ ಸಕ್ರಿಯಗೊಳಿಸಬಹುದು. |
06:11 | ಹಾಗೆ ಮಾಡಲು File ಅನ್ನು ಕ್ಲಿಕ್ ಮಾಡಿ ಮತ್ತು ನಂತರ Versions ಅನ್ನು ಕ್ಲಿಕ್ ಮಾಡಿ. |
06:15 | ಈಗ, ಇಲ್ಲಿ "Always save a version on closing" ಎಂಬ ಚೆಕ್ ಬಾಕ್ಸ್ ಇದೆ. |
06:23 | ಈ ಬಾಕ್ಸ್ ಅನ್ನು ಸಕ್ರಿಯಗೊಳಿಸಿ. |
06:24 | ಇದರಿಂದಾಗಿ, ಪ್ರತಿ ಸಲ Draw file ಅನ್ನು ಕ್ಲೋಸ್ ಮಾಡುವಾಗ, ಹೊಸ ವರ್ಶನ್ ಒಂದು ಸೇವ್ ಆಗುವುದು. ಅನಂತರ Close ಅನ್ನು ಕ್ಲಿಕ್ ಮಾಡಿ. |
06:34 | ನೀವು ನಿಮ್ಮ ಡ್ರಾ ಫೈಲ್ ನ ವೀಕ್ಷಿಸುವ ವಿಧಾನಗಳನ್ನು ನಿರ್ಧರಿಸಬಹುದು. |
06:38 | ನೀವು Color, Gray scale ಅಥವಾBlack and White ನಲ್ಲಿ ನಿಮ್ಮ ಡ್ರಾಯಿಂಗ್ ಅನ್ನು ವೀಕ್ಷಿಸಬಹುದು. |
06:44 | ಪೂರ್ವನಿಯೋಜಿತವಾಗಿ, ನಾವು Draw file ಅನ್ನು ಕಲರ್ ನಲ್ಲಿ ವೀಕ್ಷಿಸುತ್ತೇವೆ. |
06:48 | ನಾವೀಗ ವೀಕ್ಷಣೆಯನ್ನು Gray Scale ಗೆ ಬದಲಾಯಿಸೋಣ. |
06:53 | View ಅನ್ನು ಕ್ಲಿಕ್ ಮಾಡಿ, ಅದರಲ್ಲಿ Color/Grayscale ಯನ್ನುಕ್ಲಿಕ್ ಮಾಡಿ ಮತ್ತು Gray Scale ಅನ್ನು ಸೆಲೆಕ್ಟ್ ಮಾಡಿ. |
06:59 | ನೀವೀಗ ವಸ್ತುಗಳು ಬೂದು ಬಣ್ಣದಲ್ಲಿ ಪ್ರದರ್ಶಿತವಾಗುವುದನ್ನು ನೋಡಬಹುದು. |
07:03 | ಈಗ, ವೀಕ್ಷಣೆಯನ್ನುBlack and White ಗೆ ಬದಲಿಸೋಣ. |
07:08 | Main Menu ವಿನಿಂದ , View ಅನ್ನು ಸೆಲೆಕ್ಟ್ ಮಾಡಿ Color/Grayscale ಅನ್ನು ಕ್ಲಿಕ್ ಮಾಡಿ ಮತ್ತು Black and White ಅನ್ನು ಸೆಲೆಕ್ಟ್ ಮಾಡಿ. |
07:17 | ನೀವೀಗ ಓಬ್ಜೆಕ್ಟ್ ಗಳು ಕಪ್ಪು-ಬಿಳುಪಿನಲ್ಲಿ ಪ್ರದರ್ಶಿತವಾಗುವುದನ್ನು ನೋಡುವಿರಿ. |
07:25 | ನೀವೀಗ ವೀಕ್ಷಣೆಯನ್ನು ಪುನಃ colour ಗೆ ಬದಲಾಯಿಸಬಹುದು. |
07:29 | ಹಾಗೆ ಮಾಡಲು, View ನ ಮೇಲೆ ಕ್ಲಿಕ್ ಮಾಡಿ, Color/Grayscale ಅನ್ನು ಕ್ಲಿಕ್ ಮಾಡಿ ಮತ್ತು Color ಅನ್ನು ಸೆಲೆಕ್ಟ್ ಮಾಡಿ. |
07:36 | ಈಗ ಡ್ರಾಯಿಂಗ್ ಮತ್ತೆ colour ನಲ್ಲಿ ಡಿಸ್ಪ್ಲೇ ಆಗುತ್ತದೆ. |
07:43 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
07:45 | ಈ ಟ್ಯುಟೋರಿಯಲ್ ನಲ್ಲಿ ನಾವು,
Draw file ನ ಪ್ರೋಪರ್ಟೀಸ್, Draw file ನ ಆವೃತ್ತಿಗಳ ರಚನೆ ಹಾಗೂ ಡ್ರಾಯಿಂಗ್ ಅನ್ನು color/grayscale/black-and-white ನಲ್ಲಿ ಹೇಗೆ ವೀಕ್ಷಿಸುವುದೆಂದು ಕಲಿತಿದ್ದೇವೆ. |
07:59 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. |
08:02 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
08:06 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
08:11 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
08:21 | ಹೆಚ್ಚಿನ ವಿವರಣೆಗಾಗಿ,contact@spoken-tutorial.org ಗೆ ಬರೆಯಿರಿ. |
08:29 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗವಾಗಿದೆ. |
08:33 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
08:40 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ- htpp://spoken-tutorial.org/NMEICT-Intro |
08:54 | ಈ ಟ್ಯುಟೋರಿಯಲ್ ಅನುವಾದಕ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ ಐತಾಳ.ಧನ್ಯವಾದಗಳು. |