Difference between revisions of "Digital-Divide/C2/First-aid-measures-for-ChickenPox/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 3: | Line 3: | ||
| '''Narration''' | | '''Narration''' | ||
|- | |- | ||
− | | | + | | 00:06 |
| ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ. | | ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ. | ||
|- | |- | ||
− | | | + | | 00:12 |
| ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ. | | ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ. | ||
|- | |- | ||
Line 27: | Line 27: | ||
| ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ. | | ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ. | ||
|- | |- | ||
− | | | + | | 00:57 |
| ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ. | | ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ. | ||
|- | |- | ||
− | | | + | | 01:02 |
| ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ. | | ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ. | ||
|- | |- | ||
− | | | + | | 01:07 |
| ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ. | | ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ. | ||
|- | |- | ||
− | | | + | | 01:15 |
| ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ. | | ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ. | ||
|- | |- | ||
| 01:21 | | 01:21 | ||
− | | ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ. | + | | ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ. |
|- | |- | ||
| 01:26 | | 01:26 | ||
| ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ. | | ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ. | ||
|- | |- | ||
− | | | + | | 01:29 |
| '''Bridging the Digital Divide''' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. | | '''Bridging the Digital Divide''' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. | ||
|- | |- | ||
− | | | + | | 01:34 |
| ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು. | | ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು. | ||
|- | |- | ||
− | | | + | | 01:42 |
| ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ. | | ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ. | ||
|- | |- | ||
− | | | + | | 01:46 |
| 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. | | 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. | ||
|- | |- | ||
− | | | + | | 01:53 |
| 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ. | | 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ. | ||
|- | |- | ||
Line 72: | Line 72: | ||
|ಆದರೆ, ಕೆಲವುಸಲ ಇದು ಗಂಭೀರವಾಗಿದ್ದು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ, ರೋಗಿಯು ಸಾಯಲೂಬಹುದು. | |ಆದರೆ, ಕೆಲವುಸಲ ಇದು ಗಂಭೀರವಾಗಿದ್ದು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ, ರೋಗಿಯು ಸಾಯಲೂಬಹುದು. | ||
|- | |- | ||
− | | | + | | 02:18 |
| 'ಚಿಕನ್ ಪಾಕ್ಸ್': | | 'ಚಿಕನ್ ಪಾಕ್ಸ್': | ||
|- | |- | ||
Line 82: | Line 82: | ||
|- | |- | ||
| 02:25 | | 02:25 | ||
− | |* ಹದಿಹರೆಯದವರು ಹಾಗೂ ವಯಸ್ಕರು ಮತ್ತು | + | |* ಹದಿಹರೆಯದವರು ಹಾಗೂ ವಯಸ್ಕರು ಮತ್ತು |
|- | |- | ||
| 02:28 | | 02:28 | ||
Line 96: | Line 96: | ||
| 'ಚಿಕನ್ ಪಾಕ್ಸ್'ನ ಕೆಲವು ರೋಗಲಕ್ಷಣಗಳನ್ನು ಈಗ ನಾವು ನೋಡೋಣ: | | 'ಚಿಕನ್ ಪಾಕ್ಸ್'ನ ಕೆಲವು ರೋಗಲಕ್ಷಣಗಳನ್ನು ಈಗ ನಾವು ನೋಡೋಣ: | ||
|- | |- | ||
− | | | + | | 02:50 |
|* ಎರಡು ದಿನಗಳಿಗಿಂತ ಹೆಚ್ಚು ಇರುವ ಜ್ವರ | |* ಎರಡು ದಿನಗಳಿಗಿಂತ ಹೆಚ್ಚು ಇರುವ ಜ್ವರ | ||
|- | |- | ||
− | | | + | | 02:54 |
|* ಕೆಂಪಾದ, ಬೆಚ್ಚಗಿನ ಮತ್ತು ನೋಯುತ್ತಿರುವ ಚರ್ಮ | |* ಕೆಂಪಾದ, ಬೆಚ್ಚಗಿನ ಮತ್ತು ನೋಯುತ್ತಿರುವ ಚರ್ಮ | ||
|- | |- | ||
Line 105: | Line 105: | ||
|* ಮನೆಯಲ್ಲಿಯ ಚಿಕಿತ್ಸೆಯಿಂದ ಉಪಶಮನ ಆಗಲಾರದ ಅತಿಯಾದ ತುರಿಕೆ | |* ಮನೆಯಲ್ಲಿಯ ಚಿಕಿತ್ಸೆಯಿಂದ ಉಪಶಮನ ಆಗಲಾರದ ಅತಿಯಾದ ತುರಿಕೆ | ||
|- | |- | ||
− | | | + | | 03:03 |
|* ಎರಡು ವಾರಗಳಿಗಿಂತ ಹೆಚ್ಚು ಇರುವ ದದ್ದುಗಳು. | |* ಎರಡು ವಾರಗಳಿಗಿಂತ ಹೆಚ್ಚು ಇರುವ ದದ್ದುಗಳು. | ||
|- | |- | ||
− | | | + | | 03:08 |
| 'ಚಿಕನ್ ಪಾಕ್ಸ್'ನ ಅವಧಿ ಮತ್ತು ಸಾಂಕ್ರಾಮಿಕತೆಯನ್ನು ಈಗ ನಾವು ನೋಡೋಣ. | | 'ಚಿಕನ್ ಪಾಕ್ಸ್'ನ ಅವಧಿ ಮತ್ತು ಸಾಂಕ್ರಾಮಿಕತೆಯನ್ನು ಈಗ ನಾವು ನೋಡೋಣ. | ||
|- | |- | ||
Line 123: | Line 123: | ||
| ಇದು ತೀವ್ರವಾದ ಸೋಂಕುರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಸುಲಭವಾಗಿ ಹರಡಬಹುದು. | | ಇದು ತೀವ್ರವಾದ ಸೋಂಕುರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಸುಲಭವಾಗಿ ಹರಡಬಹುದು. | ||
|- | |- | ||
− | | | + | | 03:39 |
| ಈಗ ನಾವು 'ಚಿಕನ್ ಪಾಕ್ಸ್'ನ ಕಾರಣಗಳನ್ನು ನೋಡೋಣ. | | ಈಗ ನಾವು 'ಚಿಕನ್ ಪಾಕ್ಸ್'ನ ಕಾರಣಗಳನ್ನು ನೋಡೋಣ. | ||
|- | |- | ||
− | | | + | | 03:47 |
| ನೀವು 'ಚಿಕನ್ ಪಾಕ್ಸ್'ನ ಗುಳ್ಳೆಯ ದ್ರವವನ್ನು ಮುಟ್ಟುವುದರಿಂದ ಅಥವಾ | | ನೀವು 'ಚಿಕನ್ ಪಾಕ್ಸ್'ನ ಗುಳ್ಳೆಯ ದ್ರವವನ್ನು ಮುಟ್ಟುವುದರಿಂದ ಅಥವಾ | ||
|- | |- | ||
− | | | + | | 03:52 |
| ರೋಗಿಯು ನಿಮ್ಮ ಸಮೀಪದಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ ನಿಮಗೆ 'ಚಿಕನ್ ಪಾಕ್ಸ್' ಬರಬಹುದು. | | ರೋಗಿಯು ನಿಮ್ಮ ಸಮೀಪದಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ ನಿಮಗೆ 'ಚಿಕನ್ ಪಾಕ್ಸ್' ಬರಬಹುದು. | ||
|- | |- | ||
− | | | + | | 04:00 |
− | | ನಿಮಗೆ ಹಿಂದೆ ಯಾವಾಗಲೂ 'ಚಿಕನ್ ಪಾಕ್ಸ್' ಬಂದಿರದಿದ್ದರೆ ಮತ್ತು | + | | ನಿಮಗೆ ಹಿಂದೆ ಯಾವಾಗಲೂ 'ಚಿಕನ್ ಪಾಕ್ಸ್' ಬಂದಿರದಿದ್ದರೆ ಮತ್ತು |
|- | |- | ||
− | | | + | | 04:03 |
| 'ಚಿಕನ್ ಪಾಕ್ಸ್' ಲಸಿಕೆಯನ್ನು ಸಹ ತೆಗೆದುಕೊಂಡಿರದಿದ್ದರೆ ಅಪಾಯವು ಹೆಚ್ಚು. | | 'ಚಿಕನ್ ಪಾಕ್ಸ್' ಲಸಿಕೆಯನ್ನು ಸಹ ತೆಗೆದುಕೊಂಡಿರದಿದ್ದರೆ ಅಪಾಯವು ಹೆಚ್ಚು. | ||
|- | |- | ||
− | | | + | | 04:08 |
| ನಮಗೆ 'ಚಿಕನ್ ಪಾಕ್ಸ್' ಬಂದಾಗ ನಾವು ಏನು ಮಾಡಬೇಕು ಎಂಬುದನ್ನು ಈಗ ನೋಡೋಣ - | | ನಮಗೆ 'ಚಿಕನ್ ಪಾಕ್ಸ್' ಬಂದಾಗ ನಾವು ಏನು ಮಾಡಬೇಕು ಎಂಬುದನ್ನು ಈಗ ನೋಡೋಣ - | ||
|- | |- | ||
Line 144: | Line 144: | ||
|* ಅದು 'ಚಿಕನ್ ಪಾಕ್ಸ್' ಆಗಿದೆ ಮತ್ತು ಸೊಳ್ಳೆ/ಕೀಟದ ಕಡಿತವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. | |* ಅದು 'ಚಿಕನ್ ಪಾಕ್ಸ್' ಆಗಿದೆ ಮತ್ತು ಸೊಳ್ಳೆ/ಕೀಟದ ಕಡಿತವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. | ||
|- | |- | ||
− | | | + | | 04:20 |
|* ಮಿತ ಆಹಾರವನ್ನು ಸೇವಿಸಿ, ಮನೆಯಲ್ಲಿ ತಯಾರಿಸಿದ ಆಹಾರವು ಉತ್ತಮ. | |* ಮಿತ ಆಹಾರವನ್ನು ಸೇವಿಸಿ, ಮನೆಯಲ್ಲಿ ತಯಾರಿಸಿದ ಆಹಾರವು ಉತ್ತಮ. | ||
|- | |- | ||
− | | | + | | 04:26 |
− | |* ಮೊದಲ ಕೆಲವು ದಿನ, ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಪ್ರತಿ 3 | + | |* ಮೊದಲ ಕೆಲವು ದಿನ, ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಪ್ರತಿ 3-4 ಗಂಟೆಗಳಿಗೊಮ್ಮೆ ಸ್ನಾನ ಮಾಡಿ. |
|- | |- | ||
| 04:33 | | 04:33 | ||
|* ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ, ಇದು ತುರಿಕೆಯನ್ನು ಕಡಿಮೆ ಮಾಡುತ್ತದೆ. | |* ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ, ಇದು ತುರಿಕೆಯನ್ನು ಕಡಿಮೆ ಮಾಡುತ್ತದೆ. | ||
|- | |- | ||
− | | | + | | 04:38 |
− | |* ಸ್ನಾನವನ್ನು ಮಾಡಿ ಶರೀರವನ್ನು ಮೆತ್ತಗೆ ಒರೆಸಿ. | + | |* ಸ್ನಾನವನ್ನು ಮಾಡಿ ಶರೀರವನ್ನು ಮೆತ್ತಗೆ ಒರೆಸಿ. |
|- | |- | ||
| 04:42 | | 04:42 | ||
− | |* ಸಾಕಷ್ಟು ನೀರು, ಎಳನೀರು, ಬಾರ್ಲಿ ಅಥವಾ ಯಾವುದೇ ತಂಪಾಗಿಸುವ ಪಾನೀಯವನ್ನು ಕುಡಿಯಿರಿ. | + | |* ಸಾಕಷ್ಟು ನೀರು, ಎಳನೀರು, ಬಾರ್ಲಿ ಅಥವಾ ಯಾವುದೇ ತಂಪಾಗಿಸುವ ಪಾನೀಯವನ್ನು ಕುಡಿಯಿರಿ. |
|- | |- | ||
− | | | + | | 04:49 |
|* ರೋಗವು ಹರಡುವುದನ್ನು ತಡೆಯಲು ರೋಗಿಯ ಬಟ್ಟೆಗಳನ್ನು ಬೇರೆಯಾಗಿ ತೊಳೆಯಿರಿ. | |* ರೋಗವು ಹರಡುವುದನ್ನು ತಡೆಯಲು ರೋಗಿಯ ಬಟ್ಟೆಗಳನ್ನು ಬೇರೆಯಾಗಿ ತೊಳೆಯಿರಿ. | ||
|- | |- | ||
Line 168: | Line 168: | ||
| 'ಚಿಕನ್ ಪಾಕ್ಸ್' ಬಂದಾಗ ಏನು ಮಾಡಬಾರದು ಎಂಬುದನ್ನು ಈಗ ನಾವು ನೋಡೋಣ. | | 'ಚಿಕನ್ ಪಾಕ್ಸ್' ಬಂದಾಗ ಏನು ಮಾಡಬಾರದು ಎಂಬುದನ್ನು ಈಗ ನಾವು ನೋಡೋಣ. | ||
|- | |- | ||
− | | | + | | 05:08 |
| ತುರಿಸುವ ಕೆಂಪು ಗುಳ್ಳೆಗಳನ್ನು ಕೆರೆದುಕೊಳ್ಳುವುದನ್ನು ತಪ್ಪಿಸಿ, | | ತುರಿಸುವ ಕೆಂಪು ಗುಳ್ಳೆಗಳನ್ನು ಕೆರೆದುಕೊಳ್ಳುವುದನ್ನು ತಪ್ಪಿಸಿ, | ||
|- | |- | ||
− | | | + | | 05:10 |
| ಇದು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಮತ್ತು ಗಾಯದ ಕಲೆಗಳಿಗೆ ಕಾರಣವಾಗಬಹುದು. | | ಇದು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಮತ್ತು ಗಾಯದ ಕಲೆಗಳಿಗೆ ಕಾರಣವಾಗಬಹುದು. | ||
|- | |- | ||
− | | | + | | 05:15 |
| ಬೇರೆಯವರ ಸಂಪರ್ಕದಿಂದ ದೂರವಿರಿ ಏಕೆಂದರೆ ರೋಗ ಅವರಿಗೂ ತಗುಲಬಹುದು. | | ಬೇರೆಯವರ ಸಂಪರ್ಕದಿಂದ ದೂರವಿರಿ ಏಕೆಂದರೆ ರೋಗ ಅವರಿಗೂ ತಗುಲಬಹುದು. | ||
|- | |- | ||
− | | | + | | 05:22 |
| ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನೆನಪಿಡಿ, ವೈದ್ಯಕೀಯ ನೆರವನ್ನು ಪಡೆಯುವುದು ಯಾವಾಗಲೂ ಒಳ್ಳೆಯದು. | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನೆನಪಿಡಿ, ವೈದ್ಯಕೀಯ ನೆರವನ್ನು ಪಡೆಯುವುದು ಯಾವಾಗಲೂ ಒಳ್ಳೆಯದು. | ||
|- | |- | ||
− | | | + | | 05:28 |
|ಧನ್ಯವಾದಗಳು. | |ಧನ್ಯವಾದಗಳು. | ||
|- | |- | ||
Line 186: | Line 186: | ||
| ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | ||
|- | |- | ||
− | | | + | | 05:35 |
|ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | |ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. | ||
|- | |- | ||
− | | | + | | 05:39 |
|ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | |ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | ||
|- | |- | ||
− | | | + | | 05:44 |
| “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. | | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. | ||
|- | |- | ||
− | | | + | | 05:49 |
|* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | |* ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. | ||
|- | |- | ||
− | | | + | | 05:53 |
|ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | |ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: | ||
'''contact@spoken-tutorial.org''' | '''contact@spoken-tutorial.org''' | ||
Line 205: | Line 205: | ||
| "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. | | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. | ||
|- | |- | ||
− | | | + | | 06:05 |
|ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | |ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | ||
|- | |- | ||
− | | | + | | 06:12 |
|ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | |ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: | ||
http://spoken-tutorial.org\NMEICT-Intro | http://spoken-tutorial.org\NMEICT-Intro | ||
Line 215: | Line 215: | ||
| ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು. | | ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು. | ||
|- | |- | ||
− | | | + | | 06:30 |
|'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . | |'''IIT Bombay''' ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . | ||
|- | |- | ||
− | | | + | | 06:33 |
|ಧನ್ಯವಾದಗಳು. | |ಧನ್ಯವಾದಗಳು. | ||
|} | |} |
Revision as of 21:52, 5 April 2016
Time | Narration |
00:06 | ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ. |
00:12 | ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ. |
00:18 | ಅವಳು ಗಾಬರಿಯಾಗಿದ್ದಾಳೆ ಮತ್ತು ದೇವತೆಯು ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ಹೇಳುತ್ತಾಳೆ. |
00:24 | ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ. |
00:29 | ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ. |
00:35 | ಅಷ್ಟರಲ್ಲಿ, ಅದೇ ಹಾದಿಯಲ್ಲಿ ಹೋಗುತ್ತಿದ್ದ ಹಳ್ಳಿಯ ಆಸ್ಪತ್ರೆಯ ವೈದ್ಯರು ಅನಿತಾಳನ್ನು ನೋಡಿ ಮಾತನಾಡಿಸುತ್ತಾರೆ. |
00:43 | ಅನಿತಾ ಮತ್ತು ಅವಳ ಮಕ್ಕಳ ಆತಂಕಗೊಡ ಮುಖಗಳನ್ನು ನೋಡಿ ಅದರ ಕಾರಣವನ್ನು ಕೇಳುತ್ತಾರೆ. |
00:51 | ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ. |
00:57 | ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ. |
01:02 | ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ. |
01:07 | ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ. |
01:15 | ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ. |
01:21 | ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ. |
01:26 | ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ. |
01:29 | Bridging the Digital Divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
01:34 | ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು. |
01:42 | ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ. |
01:46 | 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. |
01:53 | 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ. |
01:58 | ಚುಚ್ಚುಮದ್ದು ಹಾಕಿಸಿಕೊಂಡರೂ ಸಹ ಕೆಲವರಿಗೆ 'ಚಿಕನ್ ಪಾಕ್ಸ್' ಬರಬಹುದು ಆದರೆ ಅವರ ಸಂಖ್ಯೆ ಕಡಿಮೆ. |
02:03 | ಆದರೆ ಅವರಲ್ಲಿ ರೋಗವು ಹೆಚ್ಚು ತೀವ್ರವಾಗಿರುವುದಿಲ್ಲ. |
02:06 | ಸಾಮಾನ್ಯವಾಗಿ, 'ಚಿಕನ್ ಪಾಕ್ಸ್' ಸೌಮ್ಯವಾಗಿದ್ದು ಜೀವಕ್ಕೆ ಅಪಾಯವಿರುವುದಿಲ್ಲ. |
02:10 | ಆದರೆ, ಕೆಲವುಸಲ ಇದು ಗಂಭೀರವಾಗಿದ್ದು ರೋಗಿಯನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ, ರೋಗಿಯು ಸಾಯಲೂಬಹುದು. |
02:18 | 'ಚಿಕನ್ ಪಾಕ್ಸ್': |
02:20 | * ಗರ್ಭಿಣಿ ಸ್ತ್ರೀಯರು |
02:22 | * ನವಜಾತ ಶಿಶುಗಳು |
02:25 | * ಹದಿಹರೆಯದವರು ಹಾಗೂ ವಯಸ್ಕರು ಮತ್ತು |
02:28 | * ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದವರಿಗೆ ತಗುಲುವ ಸಾಧ್ಯತೆಗಳಿವೆ. |
02:32 | ನಿಮಗೆ ಒಂದು ಸಲ 'ಚಿಕನ್ ಪಾಕ್ಸ್' ಬಂದು ಹೋಗಿದ್ದರೆ, ಸಾಮಾನ್ಯವಾಗಿ, ವೈರಸ್ ಮತ್ತೊಮ್ಮೆ ಕಾಣಿಸಿಕೊಳ್ಳುವುದಿಲ್ಲ. |
02:38 | ಎರಡನೆಯ ಸಲ 'ಚಿಕನ್ ಪಾಕ್ಸ್' ಬಂದರೆ ಅದನ್ನು 'ಶಿಂಗಲ್ಸ್' (shingles) ಎನ್ನುತ್ತಾರೆ. |
02:45 | 'ಚಿಕನ್ ಪಾಕ್ಸ್'ನ ಕೆಲವು ರೋಗಲಕ್ಷಣಗಳನ್ನು ಈಗ ನಾವು ನೋಡೋಣ: |
02:50 | * ಎರಡು ದಿನಗಳಿಗಿಂತ ಹೆಚ್ಚು ಇರುವ ಜ್ವರ |
02:54 | * ಕೆಂಪಾದ, ಬೆಚ್ಚಗಿನ ಮತ್ತು ನೋಯುತ್ತಿರುವ ಚರ್ಮ |
02:58 | * ಮನೆಯಲ್ಲಿಯ ಚಿಕಿತ್ಸೆಯಿಂದ ಉಪಶಮನ ಆಗಲಾರದ ಅತಿಯಾದ ತುರಿಕೆ |
03:03 | * ಎರಡು ವಾರಗಳಿಗಿಂತ ಹೆಚ್ಚು ಇರುವ ದದ್ದುಗಳು. |
03:08 | 'ಚಿಕನ್ ಪಾಕ್ಸ್'ನ ಅವಧಿ ಮತ್ತು ಸಾಂಕ್ರಾಮಿಕತೆಯನ್ನು ಈಗ ನಾವು ನೋಡೋಣ. |
03:13 | 'ಚಿಕನ್ ಪಾಕ್ಸ್' ಗುಳ್ಳೆಗಳು, 3 ರಿಂದ 5 ದಿನಗಳಲ್ಲಿ ರೂಪುಗೊಳ್ಳುತ್ತವೆ ಮತ್ತು 7 ರಿಂದ 10 ದಿನಗಳಲ್ಲಿ ಗಡುಸಾಗುತ್ತವೆ. |
03:22 | ಕಾಣಿಸಿಕೊಂಡ 1 ರಿಂದ 2 ದಿನಗಳಲ್ಲಿ ಇದು ಸೋಂಕುರೋಗವಾಗುತ್ತದೆ. |
03:27 | ಎಲ್ಲ ಗುಳ್ಳೆಗಳು ಗಡುಸಾಗುವವರೆಗೆ (ಒಣಗುವವರೆಗೆ) ಇದು ಸೋಂಕುರೋಗವಾಗಿಯೇ ಇರುತ್ತದೆ. |
03:33 | ಇದು ತೀವ್ರವಾದ ಸೋಂಕುರೋಗವಾಗಿದ್ದು, ಒಬ್ಬರಿಂದ ಇನ್ನೊಬ್ಬರಿಗೆ ಬಹಳ ಸುಲಭವಾಗಿ ಹರಡಬಹುದು. |
03:39 | ಈಗ ನಾವು 'ಚಿಕನ್ ಪಾಕ್ಸ್'ನ ಕಾರಣಗಳನ್ನು ನೋಡೋಣ. |
03:47 | ನೀವು 'ಚಿಕನ್ ಪಾಕ್ಸ್'ನ ಗುಳ್ಳೆಯ ದ್ರವವನ್ನು ಮುಟ್ಟುವುದರಿಂದ ಅಥವಾ |
03:52 | ರೋಗಿಯು ನಿಮ್ಮ ಸಮೀಪದಲ್ಲಿ ಕೆಮ್ಮಿದಾಗ ಅಥವಾ ಸೀನಿದಾಗ ನಿಮಗೆ 'ಚಿಕನ್ ಪಾಕ್ಸ್' ಬರಬಹುದು. |
04:00 | ನಿಮಗೆ ಹಿಂದೆ ಯಾವಾಗಲೂ 'ಚಿಕನ್ ಪಾಕ್ಸ್' ಬಂದಿರದಿದ್ದರೆ ಮತ್ತು |
04:03 | 'ಚಿಕನ್ ಪಾಕ್ಸ್' ಲಸಿಕೆಯನ್ನು ಸಹ ತೆಗೆದುಕೊಂಡಿರದಿದ್ದರೆ ಅಪಾಯವು ಹೆಚ್ಚು. |
04:08 | ನಮಗೆ 'ಚಿಕನ್ ಪಾಕ್ಸ್' ಬಂದಾಗ ನಾವು ಏನು ಮಾಡಬೇಕು ಎಂಬುದನ್ನು ಈಗ ನೋಡೋಣ - |
04:14 | * ಅದು 'ಚಿಕನ್ ಪಾಕ್ಸ್' ಆಗಿದೆ ಮತ್ತು ಸೊಳ್ಳೆ/ಕೀಟದ ಕಡಿತವಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ. |
04:20 | * ಮಿತ ಆಹಾರವನ್ನು ಸೇವಿಸಿ, ಮನೆಯಲ್ಲಿ ತಯಾರಿಸಿದ ಆಹಾರವು ಉತ್ತಮ. |
04:26 | * ಮೊದಲ ಕೆಲವು ದಿನ, ತಣ್ಣಗಿನ ಅಥವಾ ಬೆಚ್ಚಗಿನ ನೀರಿನಲ್ಲಿ ಪ್ರತಿ 3-4 ಗಂಟೆಗಳಿಗೊಮ್ಮೆ ಸ್ನಾನ ಮಾಡಿ. |
04:33 | * ಸ್ನಾನದ ನೀರಿಗೆ ಬೇವಿನ ಎಲೆಗಳನ್ನು ಸೇರಿಸಿ, ಇದು ತುರಿಕೆಯನ್ನು ಕಡಿಮೆ ಮಾಡುತ್ತದೆ. |
04:38 | * ಸ್ನಾನವನ್ನು ಮಾಡಿ ಶರೀರವನ್ನು ಮೆತ್ತಗೆ ಒರೆಸಿ. |
04:42 | * ಸಾಕಷ್ಟು ನೀರು, ಎಳನೀರು, ಬಾರ್ಲಿ ಅಥವಾ ಯಾವುದೇ ತಂಪಾಗಿಸುವ ಪಾನೀಯವನ್ನು ಕುಡಿಯಿರಿ. |
04:49 | * ರೋಗವು ಹರಡುವುದನ್ನು ತಡೆಯಲು ರೋಗಿಯ ಬಟ್ಟೆಗಳನ್ನು ಬೇರೆಯಾಗಿ ತೊಳೆಯಿರಿ. |
04:55 | * ನಿಮಗೆ ಮೊದಲು 'ಚಿಕನ್ ಪಾಕ್ಸ್' ಬಂದಿರದಿದ್ದರೆ ಅಥವಾ ಲಸಿಕೆಯನ್ನು ಪಡೆದಿರದಿದ್ದರೆ ನೀವು ಲಸಿಕೆಯನ್ನು ತೆಗೆದುಕೊಳ್ಳಬೇಕು. |
05:02 | 'ಚಿಕನ್ ಪಾಕ್ಸ್' ಬಂದಾಗ ಏನು ಮಾಡಬಾರದು ಎಂಬುದನ್ನು ಈಗ ನಾವು ನೋಡೋಣ. |
05:08 | ತುರಿಸುವ ಕೆಂಪು ಗುಳ್ಳೆಗಳನ್ನು ಕೆರೆದುಕೊಳ್ಳುವುದನ್ನು ತಪ್ಪಿಸಿ, |
05:10 | ಇದು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಮತ್ತು ಗಾಯದ ಕಲೆಗಳಿಗೆ ಕಾರಣವಾಗಬಹುದು. |
05:15 | ಬೇರೆಯವರ ಸಂಪರ್ಕದಿಂದ ದೂರವಿರಿ ಏಕೆಂದರೆ ರೋಗ ಅವರಿಗೂ ತಗುಲಬಹುದು. |
05:22 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ನೆನಪಿಡಿ, ವೈದ್ಯಕೀಯ ನೆರವನ್ನು ಪಡೆಯುವುದು ಯಾವಾಗಲೂ ಒಳ್ಳೆಯದು. |
05:28 | ಧನ್ಯವಾದಗಳು. |
05:32 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
05:35 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
05:39 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
05:44 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:49 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ:
contact@spoken-tutorial.org |
06:01 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
06:05 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:12 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
06:22 | ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು. |
06:30 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
06:33 | ಧನ್ಯವಾದಗಳು. |