Difference between revisions of "Digital-Divide/C2/First-aid-measures-for-ChickenPox/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 4: | Line 4: | ||
|- | |- | ||
| 00:06 | | 00:06 | ||
− | | ಅಶೋಕನು ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ | + | | ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ. |
|- | |- | ||
| 00:12 | | 00:12 | ||
− | | ಅವನ ಹೆಂಡತಿ ಅನಿತಾ, ಅವನ ಕೈ | + | | ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ. |
|- | |- | ||
| 00:18 | | 00:18 | ||
− | | ಅವಳು | + | | ಅವಳು ಗಾಬರಿಯಾಗಿದ್ದಾಳೆ ಮತ್ತು ದೇವತೆಯು ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ಹೇಳುತ್ತಾಳೆ. |
|- | |- | ||
| 00:24 | | 00:24 | ||
− | | ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ | + | | ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ. |
|- | |- | ||
| 00:29 | | 00:29 | ||
− | | ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ | + | | ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ. |
|- | |- | ||
|00:35 | |00:35 | ||
− | | | + | | ಅಷ್ಟರಲ್ಲಿ, ಅದೇ ಹಾದಿಯಲ್ಲಿ ಹೋಗುತ್ತಿದ್ದ ಹಳ್ಳಿಯ ಆಸ್ಪತ್ರೆಯ ವೈದ್ಯರು ಅನಿತಾಳನ್ನು ನೋಡಿ ಮಾತನಾಡಿಸುತ್ತಾರೆ. |
|- | |- | ||
| 00:43 | | 00:43 | ||
− | | | + | | ಅನಿತಾ ಮತ್ತು ಅವಳ ಮಕ್ಕಳ ಆತಂಕಗೊಡ ಮುಖಗಳನ್ನು ನೋಡಿ ಅದರ ಕಾರಣವನ್ನು ಕೇಳುತ್ತಾರೆ. |
|- | |- | ||
| 00:51 | | 00:51 | ||
− | | | + | | ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ. |
|- | |- | ||
| 00:57 | | 00:57 | ||
− | | | + | | ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ. |
|- | |- | ||
| 01:02 | | 01:02 | ||
− | | | + | | ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ. |
|- | |- | ||
| 01:07 | | 01:07 | ||
− | | | + | | ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ. |
|- | |- | ||
| 01:15 | | 01:15 | ||
− | | | + | | ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ. |
|- | |- | ||
| 01:21 | | 01:21 | ||
− | | | + | | ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ. |
|- | |- | ||
| 01:26 | | 01:26 | ||
− | | | + | | ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ. |
|- | |- | ||
| 01:29 | | 01:29 | ||
− | | | + | | '''Bridging the Digital Divide''' ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
|- | |- | ||
| 01:34 | | 01:34 | ||
− | | ಇಲ್ಲಿ ನಾವು: '' | + | | ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು. |
|- | |- | ||
| 01:42 | | 01:42 | ||
− | | | + | | ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ. |
|- | |- | ||
| 01:46 | | 01:46 | ||
− | | '' | + | | 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. |
|- | |- | ||
| 01:53 | | 01:53 | ||
− | | '' | + | | 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ. |
|- | |- | ||
|01:58 | |01:58 | ||
− | |Small number of people who take the '''vaccine''' may still get ' | + | |Small number of people who take the '''vaccine''' may still get 'ಚಿಕನ್ ಪಾಕ್ಸ್'. |
|- | |- | ||
|02:03 | |02:03 | ||
Line 67: | Line 67: | ||
|- | |- | ||
|02:06 | |02:06 | ||
− | |Generally, ' | + | |Generally, 'ಚಿಕನ್ ಪಾಕ್ಸ್' is mild and not life-threatening. |
|- | |- | ||
|02:10 | |02:10 | ||
Line 73: | Line 73: | ||
|- | |- | ||
| 02:18 | | 02:18 | ||
− | | '' | + | | 'ಚಿಕನ್ ಪಾಕ್ಸ್': |
|- | |- | ||
| 02:20 | | 02:20 | ||
− | |* | + | |* ಗರ್ಭಿಣಿ ಸ್ತ್ರೀಯರು |
|- | |- | ||
| 02:22 | | 02:22 | ||
− | |* | + | |* ನವಜಾತ ಶಿಶುಗಳು |
|- | |- | ||
| 02:25 | | 02:25 | ||
− | |* | + | |* ಹದಿಹರೆಯದವರು ಹಾಗೂ ವಯಸ್ಕರು ಮತ್ತು |
|- | |- | ||
| 02:28 | | 02:28 | ||
− | |* | + | |* ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದವರಿಗೆ ತಗುಲುವ ಸಾಧ್ಯತೆಗಳಿವೆ. |
|- | |- | ||
| 02:32 | | 02:32 | ||
− | | | + | | ನಿಮಗೆ ಒಂದು ಸಲ 'ಚಿಕನ್ ಪಾಕ್ಸ್' ಬಂದು ಹೋಗಿದ್ದರೆ, ಸಾಮಾನ್ಯವಾಗಿ, ವೈರಸ್ ಮತ್ತೊಮ್ಮೆ ಕಾಣಿಸಿಕೊಳ್ಳುವುದಿಲ್ಲ. |
|- | |- | ||
|02:38 | |02:38 | ||
− | | | + | |ಎರಡನೆಯ ಸಲ 'ಚಿಕನ್ ಪಾಕ್ಸ್' ಬಂದರೆ ಅದನ್ನು 'ಶಿಂಗಲ್ಸ್' (shingles) ಎನ್ನುತ್ತಾರೆ. |
|- | |- | ||
| 02:45 | | 02:45 | ||
− | | ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ. Let us now see some symptoms of ' | + | | ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ. Let us now see some symptoms of 'ಚಿಕನ್ ಪಾಕ್ಸ್': |
|- | |- | ||
| 02:50 | | 02:50 | ||
Line 109: | Line 109: | ||
|- | |- | ||
| 03:08 | | 03:08 | ||
− | | Let us now see the duration and contagiousness of | + | | Let us now see the duration and contagiousness of 'ಚಿಕನ್ ಪಾಕ್ಸ್'. |
|- | |- | ||
| 03:13 | | 03:13 | ||
− | | ' | + | | 'ಚಿಕನ್ ಪಾಕ್ಸ್' blisters form in 3-5 days and crust in 7-10 days. |
|- | |- | ||
| 03:22 | | 03:22 | ||
Line 121: | Line 121: | ||
|- | |- | ||
| 03:33 | | 03:33 | ||
− | |It's highly contagious and can spread very easily from person to person. | + | | It's highly contagious and can spread very easily from person to person. |
|- | |- | ||
| 03:39 | | 03:39 | ||
− | | Let us now see the causes of ' | + | | Let us now see the causes of 'ಚಿಕನ್ ಪಾಕ್ಸ್'. |
|- | |- | ||
| 03:43 | | 03:43 | ||
− | | You can get ' | + | | You can get 'ಚಿಕನ್ ಪಾಕ್ಸ್' by: |
|- | |- | ||
| 03:47 | | 03:47 | ||
− | |* touching the fluids from a | + | |* touching the fluids from a 'ಚಿಕನ್ ಪಾಕ್ಸ್' blister or |
|- | |- | ||
| 03:52 | | 03:52 | ||
Line 139: | Line 139: | ||
|- | |- | ||
| 04:00 | | 04:00 | ||
− | |* If you have never had | + | |* If you have never had 'ಚಿಕನ್ ಪಾಕ್ಸ್' before and |
|- | |- | ||
| 04:03 | | 04:03 | ||
− | |* If you have not taken the ''' | + | |* If you have not taken the ''''ಚಿಕನ್ ಪಾಕ್ಸ್' vaccine''' either. |
|- | |- | ||
| 04:08 | | 04:08 | ||
− | | Now, let us see what we should do when we get | + | | Now, let us see what we should do when we get 'ಚಿಕನ್ ಪಾಕ್ಸ್' - |
|- | |- | ||
| 04:14 | | 04:14 | ||
− | |* Consult your doctor to ensure it is | + | |* Consult your doctor to ensure it is 'ಚಿಕನ್ ಪಾಕ್ಸ್' and not mosquito/insect bite. |
|- | |- | ||
| 04:20 | | 04:20 | ||
Line 169: | Line 169: | ||
|- | |- | ||
| 04:55 | | 04:55 | ||
− | |* If you have not had ' | + | |* If you have not had 'ಚಿಕನ್ ಪಾಕ್ಸ್' or the '''vaccine''', you should get vaccinated. |
|- | |- | ||
| 05:02 | | 05:02 | ||
− | | ಏನು ಮಾಡಬಾರದು ಎಂಬುದನ್ನು ನಾವು ನೋಡೋಣ. Let us now see what you should not do during | + | | ಏನು ಮಾಡಬಾರದು ಎಂಬುದನ್ನು ನಾವು ನೋಡೋಣ. Let us now see what you should not do during 'ಚಿಕನ್ ಪಾಕ್ಸ್' - |
|- | |- | ||
| 05:08 | | 05:08 |
Revision as of 14:39, 5 April 2016
Time | Narration |
00:06 | ಅಶೋಕನು ತನ್ನ ಹೊಲದಿಂದ ಬರುತ್ತಾನೆ ಮತ್ತು ಜ್ವರ ಹಾಗೂ ಮೈ ಕೈ ನೋವಿನ ಬಗ್ಗೆ ದೂರುತ್ತಾನೆ. |
00:12 | ಅವನ ಹೆಂಡತಿ ಅನಿತಾ, ಅವನತ್ತ ನೋಡುತ್ತಾಳೆ ಮತ್ತು ಅವನ ಕೈ, ಕಾಲುಗಳ ಮೇಲಿನ ಗುಳ್ಳೆಗಳನ್ನು ಗಮನಿಸುತ್ತಾಳೆ. |
00:18 | ಅವಳು ಗಾಬರಿಯಾಗಿದ್ದಾಳೆ ಮತ್ತು ದೇವತೆಯು ತನ್ನ ಗಂಡನ ಮೇಲೆ ಕೋಪಿಸಿಕೊಂಡಿದ್ದಾಳೆ ಎಂದು ಹೇಳುತ್ತಾಳೆ. |
00:24 | ತನ್ನ ಮಕ್ಕಳಿಗೆ ಬೇಗನೆ ಮನೆಯಿಂದ ಹೊರಗೆ ಹೋಗಲು ಹೇಳುತ್ತಾಳೆ. |
00:29 | ತಾಯಿ ಹಾಗೂ ಮಕ್ಕಳು ಮನೆಯಿಂದ ಹೊರಗೆ ಬಂದು ಹೊರಗಿನಿಂದ ಬಾಗಿಲಿಗೆ ಬೀಗ ಹಾಕುತ್ತಾರೆ. |
00:35 | ಅಷ್ಟರಲ್ಲಿ, ಅದೇ ಹಾದಿಯಲ್ಲಿ ಹೋಗುತ್ತಿದ್ದ ಹಳ್ಳಿಯ ಆಸ್ಪತ್ರೆಯ ವೈದ್ಯರು ಅನಿತಾಳನ್ನು ನೋಡಿ ಮಾತನಾಡಿಸುತ್ತಾರೆ. |
00:43 | ಅನಿತಾ ಮತ್ತು ಅವಳ ಮಕ್ಕಳ ಆತಂಕಗೊಡ ಮುಖಗಳನ್ನು ನೋಡಿ ಅದರ ಕಾರಣವನ್ನು ಕೇಳುತ್ತಾರೆ. |
00:51 | ಅನಿತಾ, ತನ್ನ ಗಂಡನ ಮೇಲೆ ದೇವತೆಗೆ ಕೋಪ ಬಂದಿರುವ ಬಗ್ಗೆ ವೈದ್ಯರಿಗೆ ಹೇಳುತ್ತಾಳೆ. |
00:57 | ವೈದ್ಯೆಯು ತನಗೆ ಅನಿತಾಳ ಗಂಡನನ್ನು ನೋಡಬೇಕಾಗಿದೆ ಎಂದು ಹೇಳುತ್ತಾಳೆ. |
01:02 | ಆದರೆ ಅನಿತಾ ಇದಕ್ಕೆ ಸಮ್ಮತಿಸುವುದಿಲ್ಲ. ವೈದ್ಯೆಯು ತನ್ನ ಗಂಡನನ್ನು ನೋಡುವುದು ಬೇಡ ಎಂದು ಹೇಳುತ್ತಾಳೆ. |
01:07 | ವೈದ್ಯೆಯು ಅನಿತಾಳ ಮಾತನ್ನು ಅಲಕ್ಷಿಸಿ ಮನೆಯ ಒಳಗೆ ಹೋಗುತ್ತಾಳೆ. ಅನಿತಾ ಅರೆಮನಸ್ಸಿನಿಂದ ಅನುಸರಿಸುತ್ತಾಳೆ. |
01:15 | ವೈದ್ಯೆಯು ಅಶೋಕನನ್ನು ಪರೀಕ್ಷಿಸಿ ಅವನಿಗೆ 'ಚಿಕನ್ ಪಾಕ್ಸ್' (ಸಿಡುಬು ರೋಗ) ಬಂದಿದೆ ಎಂದು ಹೇಳುತ್ತಾಳೆ. |
01:21 | ಆದರೆ ಅಶೋಕ ಮತ್ತು ಅನಿತಾಗೆ 'ಚಿಕನ್ ಪಾಕ್ಸ್' ಬಗ್ಗೆ ಏನೂ ಗೊತ್ತಿಲ್ಲ. |
01:26 | ಅವರು ಪ್ರಶ್ನಾರ್ಥಕವಾಗಿ ವೈದ್ಯೆಯನ್ನು ನೋಡುತ್ತಾರೆ. |
01:29 | Bridging the Digital Divide ಎಂಬ 'ಸ್ಪೋಕನ್ ಟ್ಯುಟೋರಿಯಲ್'ಗೆ ನಿಮಗೆ ಸ್ವಾಗತ. |
01:34 | ಇಲ್ಲಿ ನಾವು: 'ಚಿಕನ್ ಪಾಕ್ಸ್', ಈ ರೋಗದ ಲಕ್ಷಣಗಳು, ಕಾರಣಗಳು, ಈ ರೋಗ ಬಂದಾಗ ಏನು ಮಾಡಬೇಕು ಮತ್ತು ಏನು ಮಾಡಬಾರದು ಇವುಗಳ ಬಗ್ಗೆ ಚರ್ಚೆ ಮಾಡುವೆವು. |
01:42 | ಮೊದಲು ನಾವು 'ಚಿಕನ್ ಪಾಕ್ಸ್' ಎಂದರೇನು ಎಂಬುದನ್ನು ನೋಡೋಣ. |
01:46 | 'ಚಿಕನ್ ಪಾಕ್ಸ್', ಒಂದು ವೈರಲ್-ಇನ್ಫೆಕ್ಶನ್ (ಅಂಟು ಜಾಡ್ಯ) ಆಗಿದೆ. ಇದರಲ್ಲಿ, ಶರೀರದ ಮೇಲೆ ತುರಿಕೆಯ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. |
01:53 | 'ಚಿಕನ್-ಪಾಕ್ಸ್ ವ್ಯಾಕ್ಸೀನ್' (ಸಿಡುಬಿನ ಚುಚ್ಚುಮದ್ದು) ಈ ರೋಗವನ್ನು ತಡೆಗಟ್ಟಲು ತುಂಬಾ ಸಹಾಯಮಾಡುತ್ತದೆ. |
01:58 | Small number of people who take the vaccine may still get 'ಚಿಕನ್ ಪಾಕ್ಸ್'. |
02:03 | But they usually have a milder case. |
02:06 | Generally, 'ಚಿಕನ್ ಪಾಕ್ಸ್' is mild and not life-threatening. |
02:10 | But, sometimes it is severe and one needs to be in the hospital or can even die. |
02:18 | 'ಚಿಕನ್ ಪಾಕ್ಸ್': |
02:20 | * ಗರ್ಭಿಣಿ ಸ್ತ್ರೀಯರು |
02:22 | * ನವಜಾತ ಶಿಶುಗಳು |
02:25 | * ಹದಿಹರೆಯದವರು ಹಾಗೂ ವಯಸ್ಕರು ಮತ್ತು |
02:28 | * ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿದವರಿಗೆ ತಗುಲುವ ಸಾಧ್ಯತೆಗಳಿವೆ. |
02:32 | ನಿಮಗೆ ಒಂದು ಸಲ 'ಚಿಕನ್ ಪಾಕ್ಸ್' ಬಂದು ಹೋಗಿದ್ದರೆ, ಸಾಮಾನ್ಯವಾಗಿ, ವೈರಸ್ ಮತ್ತೊಮ್ಮೆ ಕಾಣಿಸಿಕೊಳ್ಳುವುದಿಲ್ಲ. |
02:38 | ಎರಡನೆಯ ಸಲ 'ಚಿಕನ್ ಪಾಕ್ಸ್' ಬಂದರೆ ಅದನ್ನು 'ಶಿಂಗಲ್ಸ್' (shingles) ಎನ್ನುತ್ತಾರೆ. |
02:45 | ರೋಗಲಕ್ಷಣಗಳೇನು ಎಂಬುದನ್ನು ನಾವು ನೋಡೋಣ. Let us now see some symptoms of 'ಚಿಕನ್ ಪಾಕ್ಸ್': |
02:50 | * A fever that lasts longer than 2 days |
02:54 | * Red, warm, and sore skin |
02:58 | * Severe itching that cannot be relieved by home treatment |
03:03 | * Rashes that last longer than 2 weeks. |
03:08 | Let us now see the duration and contagiousness of 'ಚಿಕನ್ ಪಾಕ್ಸ್'. |
03:13 | 'ಚಿಕನ್ ಪಾಕ್ಸ್' blisters form in 3-5 days and crust in 7-10 days. |
03:22 | It gets contagious within 1-2 days of its occurrence. |
03:27 | It remains contagious until all the blisters have crusted over. |
03:33 | It's highly contagious and can spread very easily from person to person. |
03:39 | Let us now see the causes of 'ಚಿಕನ್ ಪಾಕ್ಸ್'. |
03:43 | You can get 'ಚಿಕನ್ ಪಾಕ್ಸ್' by: |
03:47 | * touching the fluids from a 'ಚಿಕನ್ ಪಾಕ್ಸ್' blister or |
03:52 | * if someone with the disease coughs or sneezes near you. |
03:57 | Risk is greater: |
04:00 | * If you have never had 'ಚಿಕನ್ ಪಾಕ್ಸ್' before and |
04:03 | * If you have not taken the 'ಚಿಕನ್ ಪಾಕ್ಸ್' vaccine either. |
04:08 | Now, let us see what we should do when we get 'ಚಿಕನ್ ಪಾಕ್ಸ್' - |
04:14 | * Consult your doctor to ensure it is 'ಚಿಕನ್ ಪಾಕ್ಸ್' and not mosquito/insect bite. |
04:20 | * Eat a light meal; home cooked food is advised. |
04:26 | * Bathe in cool or lukewarm water every 3 to 4 hours for the first few days. |
04:33 | * Add neem leaves to the water used for bathing; it reduces the itching. |
04:38 | * Have a bath and pat the body dry. |
04:42 | * Drink lots of water -coconut, barley or anything that is cooling. |
04:49 | * Wash clothes of the infected person separately to avoid spread of the infection. |
04:55 | * If you have not had 'ಚಿಕನ್ ಪಾಕ್ಸ್' or the vaccine, you should get vaccinated. |
05:02 | ಏನು ಮಾಡಬಾರದು ಎಂಬುದನ್ನು ನಾವು ನೋಡೋಣ. Let us now see what you should not do during 'ಚಿಕನ್ ಪಾಕ್ಸ್' - |
05:08 | * Avoid scratching the red itchy blisters, |
05:10 | this can lead to bacterial infections and scarring. |
05:15 | * Avoid contact with other people because they may get infected. |
05:22 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. Remember, seeking medical aid is always helpful. |
05:28 | ಧನ್ಯವಾದಗಳು. |
05:32 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
05:35 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
05:39 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
05:44 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * 'ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
05:49 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
05:53 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ: contact@spoken-tutorial.org |
06:01 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು, “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
06:05 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
06:12 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ: |
06:22 | ಅನಿಮೇಶನ್ ಆರತಿ ಅವರದು ಹಾಗೂ ಚಿತ್ರಗಳು ಸೌರಭ್ ಗಾಡ್ಗಿಲ್ ಅವರದ್ದು. |
06:30 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
06:33 | ಧನ್ಯವಾದಗಳು. |