Difference between revisions of "Spoken-Tutorial-Technology/C2/Side-by-Side-Method/Kannada"
From Script | Spoken-Tutorial
Sandhya.np14 (Talk | contribs) |
|||
Line 7: | Line 7: | ||
|- | |- | ||
|00:07 | |00:07 | ||
− | |ಈ ಟ್ಯುಟೋರಿಯಲ್ ನಲ್ಲಿ ನಾವು | + | |ಈ ಟ್ಯುಟೋರಿಯಲ್ ನಲ್ಲಿ ನಾವು - |
|- | |- | ||
|00:10 | |00:10 | ||
− | | | + | |'ಸೈಡ್ ಬೈ ಸೈಡ್ ಮೆಥಡ್' ಎಂದರೇನು, |
|- | |- | ||
|00:14 | |00:14 | ||
− | | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು | + | | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, |
|- | |- | ||
|00:20 | |00:20 | ||
− | | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು | + | | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, |
|- | |- | ||
|00:26 | |00:26 | ||
Line 22: | Line 22: | ||
|- | |- | ||
|00:32 | |00:32 | ||
− | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು | + | | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ಕಲಿಯುವೆವು. |
|- | |- | ||
|00:36 | |00:36 | ||
− | |ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ | + | |ನಾವಿಲ್ಲಿ ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ಹೊಂದಿದ್ದೇವೆ. |
|- | |- | ||
|00:41 | |00:41 | ||
− | |'ಸೈಡ್ ಬೈ ಸೈಡ್ ಮೆಥಡ್', | + | |'ಸೈಡ್ ಬೈ ಸೈಡ್ ಮೆಥಡ್' ಎಂಬುದು, |
|- | |- | ||
|00:47 | |00:47 | ||
− | | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು '''IIT Bombay'''ಯಲ್ಲಿ | + | | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು '''IIT Bombay'''ಯಲ್ಲಿ ಕಂಡುಹಿಡಿದಿದ್ದೇವೆ. |
|- | |- | ||
|00:54 | |00:54 | ||
Line 55: | Line 55: | ||
|- | |- | ||
|01:14 | |01:14 | ||
− | |ಕಲಿಯುವುದು ಹೀಗೆ | + | |ಕಲಿಯುವುದು ಹೀಗೆ - |
|- | |- | ||
|01:16 | |01:16 | ||
Line 70: | Line 70: | ||
|- | |- | ||
|01:33 | |01:33 | ||
− | |ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ | + | |ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ತಯಾರಿಸುತ್ತೇವೆ. |
|- | |- | ||
|01:39 | |01:39 | ||
− | |ನಾವು ಇದನ್ನು ಹೇಗೆ | + | |ನಾವು ಇದನ್ನು ಹೇಗೆ ತಯಾರಿಸುತ್ತೇವೆ? |
|- | |- | ||
|01:41 | |01:41 | ||
Line 79: | Line 79: | ||
|- | |- | ||
|01:42 | |01:42 | ||
− | |ಈ | + | |ಈ ಉದ್ದೇಶಕ್ಕಾಗಿಯೇ, '''IIT Bombay''' ಯಲ್ಲಿ ನಾವು ವಿಶೇಷ ವಿಧಾನಗಳನ್ನು ಕಂಡುಹಿಡಿದಿದ್ದೇವೆ. |
|- | |- | ||
|01:49 | |01:49 | ||
Line 100: | Line 100: | ||
|- | |- | ||
|02:14 | |02:14 | ||
− | | '''Vector Operations''' (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ | + | |ಇಲ್ಲಿ ನಾನು '''Vector Operations''' (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುತ್ತೇನೆ. |
|- | |- | ||
|02:18 | |02:18 | ||
Line 106: | Line 106: | ||
|- | |- | ||
|02:21 | |02:21 | ||
− | |ನಾನು | + | |ನಾನು ವೀಡಿಯೋವನ್ನು ದೊಡ್ಡದಾಗಿಸಬೇಕೇ? |
|- | |- | ||
|02:23 | |02:23 | ||
− | | | + | |ಇಲ್ಲ, ಹಾಗೇನಿಲ್ಲ. |
|- | |- | ||
|02:26 | |02:26 | ||
− | |ಬೇಕಿದ್ದರೆ ನೀವು ಇದನ್ನು | + | |ಬೇಕಿದ್ದರೆ ನೀವು ಇದನ್ನು ಚಿಕ್ಕದಾಗಿಸಬಹುದು. |
|- | |- | ||
|02:29 | |02:29 | ||
− | |ಈಗಾಗಲೇ ನಾನು ಇದನ್ನು | + | |ಈಗಾಗಲೇ ನಾನು ಇದನ್ನು ಸಾಧ್ಯವಾದಷ್ಟು ಚಿಕ್ಕದಾಗಿಸಿದ್ದೇನೆ. |
|- | |- | ||
|02:33 | |02:33 | ||
− | | | + | | ವೀಡಿಯೋವನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು. |
|- | |- | ||
|02:43 | |02:43 | ||
Line 136: | Line 136: | ||
|- | |- | ||
|03:05 | |03:05 | ||
− | |ನಾವು ಸಾಫ್ಟ್ವೇರ್ | + | |ನಾವು ಸಾಫ್ಟ್ವೇರ್ ವಿಂಡೋವನ್ನು ದೊಡ್ದದನ್ನಾಗಿಸಬೇಕೇ (maximize)? |
|- | |- | ||
|03:08 | |03:08 | ||
− | |ಮತ್ತೆ, " | + | |ಮತ್ತೆ ಉತ್ತರ, "ಮಾಡಬೇಕೆಂದಿಲ್ಲ". |
|- | |- | ||
|03:09 | |03:09 | ||
Line 154: | Line 154: | ||
|- | |- | ||
|03:28 | |03:28 | ||
− | | | + | |ವೀಡಿಯೋವನ್ನು 'ಪ್ಲೇ' ಮಾಡಿ. |
|- | |- | ||
|03:29 | |03:29 | ||
Line 160: | Line 160: | ||
|- | |- | ||
|03:32 | |03:32 | ||
− | | | + | |ವೀಡಿಯೋವನ್ನು'Pause' ಮಾಡಿ (ನಿಲ್ಲಿಸಿ). |
|- | |- | ||
|03:34 | |03:34 | ||
Line 175: | Line 175: | ||
|- | |- | ||
|03:47 | |03:47 | ||
− | | | + | |ಹೀಗೆ ಪುನರಾವರ್ತಿಸಿ. |
|- | |- | ||
|03:49 | |03:49 | ||
Line 181: | Line 181: | ||
|- | |- | ||
|03:54 | |03:54 | ||
− | | | + | {|ಆಡಿಯೋವನ್ನು (Audio) 'ಪ್ಲೇ' ಮಾಡಿ.} |
|- | |- | ||
|04:11 | |04:11 | ||
Line 199: | Line 199: | ||
|- | |- | ||
|04:37 | |04:37 | ||
− | | ಏನನ್ನೂ ಮಾಡದೇ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ. | + | | ಏನನ್ನೂ ಮಾಡದೇ ಕೇವಲ ವೀಡಿಯೋವನ್ನು ಕೇಳಲು ನಾನು ಇಷ್ಟಪಡುವುದಿಲ್ಲ. |
|- | |- | ||
|04:40 | |04:40 | ||
− | |ಇದು ತುಂಬಾ ನಿಧಾನವಾಗಿದೆ. | + | |ಇದು ತುಂಬಾ ನಿಧಾನವಾಗಿದೆ ಕೂಡಾ. |
|- | |- | ||
|04:42 | |04:42 | ||
Line 208: | Line 208: | ||
|- | |- | ||
|04:43 | |04:43 | ||
− | |ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು | + | |ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶ ಕಲ್ಪಿಸುತ್ತದೆ. |
|- | |- | ||
|04:48 | |04:48 | ||
− | | ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು | + | | ಶೀಘ್ರವಾಗಿ ನೀವು ಹೇಗೆ ಕಲಿಯಬಹುದೆಂದು ಈಗ ನಾನು ವಿವರಿಸುತ್ತೇನೆ. |
|- | |- | ||
|04:51 | |04:51 | ||
Line 223: | Line 223: | ||
|- | |- | ||
|05:09 | |05:09 | ||
− | | | + | {|ಆಡಿಯೋವನ್ನು (Audio) 'ಪ್ಲೇ' ಮಾಡಿ.} |
|- | |- | ||
|05:23 | |05:23 | ||
Line 235: | Line 235: | ||
|- | |- | ||
|05:40 | |05:40 | ||
− | |ನಾನು | + | |ನಾನು ಪುನಃ ಹೇಳುತ್ತಿದ್ದೇನೆ, |
|- | |- | ||
|05:41 | |05:41 | ||
− | |ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು | + | |ಸ್ಪೋಕನ್ ಟ್ಯುಟೋರಿಯಲ್ ವಿಧಾನವು, ನಿಮಗೆ ನಿಧಾನವಾಗಿ ಅಥವಾ ಶೀಘ್ರವಾಗಿ ಅಭ್ಯಾಸ ಮಾಡಲು ಅವಕಾಶಕಲ್ಪಿಸುತ್ತದೆ. |
|- | |- | ||
|05:45 | |05:45 | ||
Line 262: | Line 262: | ||
|- | |- | ||
|06:23 | |06:23 | ||
− | | ಮ್ಯಾಕ್ಸಿಮೈಸಿಂಗ್ (ದೊಡ್ಡದು ಮಾಡುವದು) ಒಂದನ್ನು ಬಿಟ್ಟು | + | | ಮ್ಯಾಕ್ಸಿಮೈಸಿಂಗ್ (ದೊಡ್ಡದು ಮಾಡುವದು) ಒಂದನ್ನು ಬಿಟ್ಟು ಉಳಿದದ್ದೆಲ್ಲವನ್ನೂ ಮಾಡಬಹುದು. |
|- | |- | ||
|06:27 | |06:27 | ||
− | | ನಾವು ಎಲ್ಲ ಹಂತಗಳನ್ನು ಸಾದರಪಡಿಸಲು, ಈಗ ಬೇರೊಂದು ಅವಶ್ಯಕತೆಯನ್ನು | + | | ನಾವು ಎಲ್ಲ ಹಂತಗಳನ್ನು ಸಾದರಪಡಿಸಲು, ಈಗ ಬೇರೊಂದು ಅವಶ್ಯಕತೆಯನ್ನು ತಿಳಿಸುವೆವು. |
|- | |- | ||
|06:32 | |06:32 | ||
Line 271: | Line 271: | ||
|- | |- | ||
|06:37 | |06:37 | ||
− | | ಆ ಫೈಲ್ | + | | ಆ ಫೈಲ್ ಇಲ್ಲದಯೇ ಕಲಿಯುವುದು ನಿಷ್ಪ್ರಯೋಜಕ...ಅಲ್ಲವೇ? |
|- | |- | ||
|06:41 | |06:41 | ||
− | |ಚಿಂತಿಸಬೇಡಿ… ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಬಳಸಿರುವ ಪ್ರತಿಯೊಂದು | + | |ಚಿಂತಿಸಬೇಡಿ… ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ಬಳಸಿರುವ ಪ್ರತಿಯೊಂದು ಫೈಲ್ ಅನ್ನು ನಾವು ಒದಗಿಸುತ್ತೇವೆ. |
|- | |- | ||
|06:47 | |06:47 | ||
Line 292: | Line 292: | ||
|- | |- | ||
|07:20 | |07:20 | ||
− | | | + | {|ಆಡಿಯೋವನ್ನು (Audio) 'ಪ್ಲೇ' ಮಾಡಿ.} |
|- | |- | ||
|07:36 | |07:36 | ||
Line 307: | Line 307: | ||
|- | |- | ||
|07:55 | |07:55 | ||
− | | ಬ್ರೌಸರ್ ಅನ್ನು ಪೂರ್ತಿಯಾಗಿ | + | | ಬ್ರೌಸರ್ ಅನ್ನು ಪೂರ್ತಿಯಾಗಿ ದೊಡ್ಡದಾಗಿಸೋಣ, ಇದರಿಂದ ಎಲ್ಲ ಲಿಂಕ್ ಗಳನ್ನು ನಾವು ನೋಡಬಹುದು. |
|- | |- | ||
|08:06 | |08:06 | ||
Line 313: | Line 313: | ||
|- | |- | ||
|08:13 | |08:13 | ||
− | | | + | |ನೋಡಿ, ಇಲ್ಲಿ 'Code files' (ಕೋಡ್ ಫೈಲ್ಸ್) ಎಂಬ ಲಿಂಕ್ ಇದೆ. |
|- | |- | ||
|08:16 | |08:16 | ||
− | | | + | |ಇಲ್ಲಿ 'tokens.c' ಎಂಬ ಫೈಲ್ ಇದೆ. |
|- | |- | ||
|08:21 | |08:21 | ||
Line 325: | Line 325: | ||
|- | |- | ||
|08:27 | |08:27 | ||
− | |ಈ ಫೈಲ್, ಸೇವ್ | + | |ಈಗ ಈ ಫೈಲ್, ಸೇವ್ ಆಗಲು ಸಿದ್ಧವಾಗಿದೆ. |
|- | |- | ||
|08:31 | |08:31 | ||
Line 334: | Line 334: | ||
|- | |- | ||
|08:38 | |08:38 | ||
− | | ವಿವಿಧ ಆಪರೇಟಿಂಗ್ | + | | ವಿವಿಧ ಆಪರೇಟಿಂಗ್ ಸಿಸ್ಟಂಗಳ ವರ್ತಿಸುವ ರೀತಿಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಿರಬಹುದು. |
|- | |- | ||
|08:43 | |08:43 | ||
− | |ಉದಾಹರಣೆಗೆ, 'zip' (ಝಿಪ್) ಫೈಲ್, | + | |ಉದಾಹರಣೆಗೆ, 'zip' (ಝಿಪ್) ಫೈಲ್, ನಿಮ್ಮ ಅನುಮತಿಯಿಲ್ಲದೆ ತಕ್ಷಣ ಡೌನ್ಲೋಡ್ ಆಗಬಹುದು. |
|- | |- | ||
|08:48 | |08:48 | ||
− | | | + | | ಎಲ್ಲಾ ಸಂದರ್ಭದಲ್ಲಿ, ಎಲ್ಲಾ ಅವಶ್ಯಕ ಫೈಲ್ ಗಳು ಇಂತಹ ಲಿಂಕ್ ಮೂಲಕ ಲಭ್ಯವಿರುತ್ತವೆ ಎಂಬ ಭರವಸೆ ಇರಲಿ. |
|- | |- | ||
|08:54 | |08:54 | ||
Line 364: | Line 364: | ||
|- | |- | ||
|09:21 | |09:21 | ||
− | |ಇದು '''Software Training, Downloads, Create your own disk image''' ಎಂಬಲ್ಲಿ ಲಭ್ಯವಿದೆ. | + | |ಇದು '''Software Training, ಅಲ್ಲಿ Downloads, ಹಾಗೂ ಅಲ್ಲಿ Create your own disk image''' ಎಂಬಲ್ಲಿ ಲಭ್ಯವಿದೆ. |
|- | |- | ||
|09:33 | |09:33 | ||
Line 382: | Line 382: | ||
|- | |- | ||
|09:51 | |09:51 | ||
− | | | + | |ಈಗ ಹಿಂದಿನ ಟ್ಯಾಬ್ ಗೆ ಮರಳಿ ಹೋಗೋಣ. |
|- | |- | ||
|09:56 | |09:56 | ||
− | | | + | |ನಂತರ ಮೇಲಕ್ಕೆ ಸ್ಕ್ರೋಲ್ ಮಾಡೋಣ. |
|- | |- | ||
|09:59 | |09:59 | ||
Line 394: | Line 394: | ||
|- | |- | ||
|10:08 | |10:08 | ||
− | | | + | |ಇಷ್ಟೇ ನೀವು ಮಾಡಬೇಕಾಗಿರುವ ಸಹಾಯ. |
|- | |- | ||
|10:09 | |10:09 | ||
Line 400: | Line 400: | ||
|- | |- | ||
|10:12 | |10:12 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು | + | | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿತಿರುವುದನ್ನು ಸಂಕ್ಷೇಪಿಸುವುದಾದರೆ, ಈ ಟ್ಯುಟೋರಿಯಲ್ ನಲ್ಲಿ ನಾವು - |
|- | |- | ||
|10:16 | |10:16 | ||
− | |'ಸೈಡ್ ಬೈ ಸೈಡ್ ಮೆಥಡ್', ಎಂದರೇನು | + | |'ಸೈಡ್ ಬೈ ಸೈಡ್ ಮೆಥಡ್', ಎಂದರೇನು, |
|- | |- | ||
|10:20 | |10:20 | ||
− | |ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು | + | |ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, |
|- | |- | ||
|10:25 | |10:25 | ||
− | |ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು | + | |ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನೀವು ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, |
|- | |- | ||
|10:31 | |10:31 | ||
− | | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ | + | | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ, ಹಾಗೂ |
|- | |- | ||
|10:36 | |10:36 | ||
− | |ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು | + | |ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಬಳಸಬಾರದು ಎಂಬಿತ್ಯಾದಿಗಳನ್ನು ಕಲಿತಿದ್ದೇವೆ. |
|- | |- | ||
|10:40 | |10:40 | ||
Line 424: | Line 424: | ||
|- | |- | ||
|10:47 | |10:47 | ||
− | |ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು | + | |ಒಂದುವೇಳೆ ನಿಮಗೆ ಸಂಯೋಜಕರು ಸ್ಪೋಕನ್ ಟ್ಯುಟೋರಿಯಲ್ ಅನ್ನು ನೋಡಲು ಹೇಳಿದರೆ, ಅವರು ತಮ್ಮ ಕರ್ತವ್ಯವನ್ನು ಮಾಡುತ್ತಿಲ್ಲವೆಂದರ್ಥ. |
|- | |- | ||
|10:52 | |10:52 | ||
Line 430: | Line 430: | ||
|- | |- | ||
|10:58 | |10:58 | ||
− | | | + | |ನನ್ನಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. |
|- | |- | ||
|11:01 | |11:01 | ||
Line 457: | Line 457: | ||
|- | |- | ||
|11:28 | |11:28 | ||
− | | '''Spoken Tutorial Project''', NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. | + | | '''Spoken Tutorial Project''' ಎಂಬುದು, NMEICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
|- | |- | ||
|11:34 | |11:34 | ||
− | |'''IIT Bombay'''ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | |'''IIT Bombay'''ಯಿಂದ, ಈ ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ . |
ಧನ್ಯವಾದಗಳು. | ಧನ್ಯವಾದಗಳು. |
Revision as of 14:52, 27 April 2016
Time | Narration | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:01 | side-by-side method (ಸೈಡ್ ಬೈ ಸೈಡ್ ಮೆಥಡ್) ಅನ್ನು ವಿವರಿಸುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:07 | ಈ ಟ್ಯುಟೋರಿಯಲ್ ನಲ್ಲಿ ನಾವು - | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:10 | 'ಸೈಡ್ ಬೈ ಸೈಡ್ ಮೆಥಡ್' ಎಂದರೇನು, | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:14 | ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯಲು, 'ಸೈಡ್ ಬೈ ಸೈಡ್ ಮೆಥಡ್', ಹೇಗೆ ಸಹಾಯ ಮಾಡುವುದು, | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:20 | ಸ್ಪೋಕನ್-ಟ್ಯುಟೋರಿಯಲ್ ಗಳನ್ನು ಬಳಸಿ, ನಿಧಾನವಾಗಿ ಅಥವಾ ಶೀಘ್ರವಾಗಿ ಹೇಗೆ ಕಲಿಯಬಹುದು, | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:26 | ಸ್ಪೋಕನ್-ಟ್ಯುಟೋರಿಯಲ್ ಗಾಗಿ ಅವಶ್ಯವಿರುವ ಸಾಮಗ್ರಿಗಳು ಎಲ್ಲಿ ಲಭ್ಯವಿರುತ್ತವೆ ಮತ್ತು | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:32 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹೇಗೆ ಉಪಯೋಗಿಸಬಾರದು ಎಂಬುದನ್ನು ಕಲಿಯುವೆವು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:36 | ನಾವಿಲ್ಲಿ ಕಾರ್ಯಶಾಲೆಗಳ ಆಯೋಜಕರಿಗಾಗಿ ಸಂದೇಶವನ್ನು ಸಹ ಹೊಂದಿದ್ದೇವೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:41 | 'ಸೈಡ್ ಬೈ ಸೈಡ್ ಮೆಥಡ್' ಎಂಬುದು, | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:47 | ನಿಮಗೆ ಮಾರ್ಗದರ್ಶನ ಮಾಡಲು ತಜ್ಞರಿಲ್ಲದಿದ್ದರೂ, ನಿಮ್ಮಷ್ಟಕ್ಕೆ ನೀವೇ ಸಾಫ್ಟ್ವೇರ್ ಅನ್ನು ಕಲಿಯಲು ನಿಮಗೆ ಸಹಾಯಮಾಡುವ ಒಂದು ತಂತ್ರಜ್ಞಾನ ವಾಗಿದೆ. ಇದನ್ನು ನಾವು IIT Bombayಯಲ್ಲಿ ಕಂಡುಹಿಡಿದಿದ್ದೇವೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:54 | ನೀವು ಇದನ್ನು ಹೇಗೆ ಮಾಡಬಹುದು? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
00:56 | ಸ್ಪೋಕನ್ ಟ್ಯುಟೋರಿಯಲ್ ನಿಂದ, ಒಂದು ಸಮಯಕ್ಕೆ ಒಂದೇ ಕಮಾಂಡ್ ಅನ್ನು ಕಲಿಯುವುದರಿಂದ ಇದನ್ನು ಮಾಡಬಹುದು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:01 | ಕಲಿಯುವುದು ಎಂದರೇನು? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:03 | ಸ್ಪೋಕನ್ ಟ್ಯುಟೋರಿಯಲ್ ಅನ್ನು ಬರೀ ನೋಡುವುದೇ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:08 | ಅಲ್ಲವೇ ಅಲ್ಲ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:09 | ಅಥವಾ ಸ್ಪೋಕನ್ ಟ್ಯುಟೋರಿಯಲ್ ಅನ್ನು ಎಚ್ಚರಿಕೆಯಿಂದ ಕೇಳುವುದರಿಂದ ಮಾತ್ರವೇ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:13 | ಅಲ್ಲ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:14 | ಕಲಿಯುವುದು ಹೀಗೆ - | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:16 | ಹೌದು, ನೀವು ಸರಿಯಾಗಿ ಊಹಿಸಿದ್ದೀರಿ – ಮಾಡುವುದರಿಂದ ... ಸ್ಪೋಕನ್ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಿನೋಡುವುದರಿಂದ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:24 | ಯಾರಾದರೂ ಟ್ಯುಟೋರಿಯಲ್ ನಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡನ್ನು ಇನ್ನೊಂದು ಸಲ ಮಾಡಲು ಸಾಧ್ಯವಿದೆಯೇ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:29 | ಉತ್ತರ- "ಹೌದು". | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:31 | ನಾನು ಹೀಗೇಕೆ ಹೇಳುತ್ತಿದ್ದೇನೆ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:33 | ಏಕೆಂದರೆ, ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂಕಲಿಕೆಗೆ ಸೂಕ್ತವಾಗಿರುವಂತೆ ತಯಾರಿಸುತ್ತೇವೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:39 | ನಾವು ಇದನ್ನು ಹೇಗೆ ತಯಾರಿಸುತ್ತೇವೆ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:41 | ಇದೊಂದು ದೊಡ್ಡ ಕಥೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:42 | ಈ ಉದ್ದೇಶಕ್ಕಾಗಿಯೇ, IIT Bombay ಯಲ್ಲಿ ನಾವು ವಿಶೇಷ ವಿಧಾನಗಳನ್ನು ಕಂಡುಹಿಡಿದಿದ್ದೇವೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:49 | ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಸ್ವಯಂ ಕಲಿಕೆಗಾಗಿ ತಯಾರಿಸಲಾಗಿದೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:52 | ಆದ್ದರಿಂದ, ನೀವು ಸ್ಪೋಕನ್ ಟ್ಯುಟೋರಿಯಲ್ ಗಳಲ್ಲಿ ತೋರಿಸಿದ ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡಬಹುದು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
01:58 | ಪ್ರತಿಯೊಂದು ಕಮಾಂಡ್ ಅನ್ನು ಪುನ: ಮಾಡುವ ಅತ್ಯುತ್ತಮ ವಿಧಾನ ಯಾವುದು? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:02 | ನಾನು ಇದನ್ನು ಮಾಡಿತೋರಿಸುತ್ತೇನೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:04 | ನಾವು ಈ ಲಿಂಕ್ ಗೆ ಹೋಗೋಣ: http://spoken-tutorial.org | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:08 | ಇಲ್ಲಿ, ನಾವು 'Scilab' (ಸೈಲ್ಯಾಬ್) ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಹುಡುಕೋಣ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:14 | ಇಲ್ಲಿ ನಾನು Vector Operations (ವೆಕ್ಟರ್ ಆಪರೇಶನ್ಸ್) ಎಂಬ ಸ್ಪೋಕನ್ ಟ್ಯುಟೋರಿಯಲ್ ನೊಂದಿಗೆ ಮಾಡಿ ತೋರಿಸುತ್ತೇನೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:18 | ನಾನು ಈಗಾಗಲೇ ಈ ವೀಡಿಯೋಅನ್ನು ಹುಡುಕಿದ್ದೇನೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:21 | ನಾನು ವೀಡಿಯೋವನ್ನು ದೊಡ್ಡದಾಗಿಸಬೇಕೇ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:23 | ಇಲ್ಲ, ಹಾಗೇನಿಲ್ಲ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:26 | ಬೇಕಿದ್ದರೆ ನೀವು ಇದನ್ನು ಚಿಕ್ಕದಾಗಿಸಬಹುದು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:29 | ಈಗಾಗಲೇ ನಾನು ಇದನ್ನು ಸಾಧ್ಯವಾದಷ್ಟು ಚಿಕ್ಕದಾಗಿಸಿದ್ದೇನೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:33 | ವೀಡಿಯೋವನ್ನು ಸ್ಕ್ರೀನ್ ನ ಒಂದು ಬದಿಗೆ ತೆಗೆದುಕೊಂಡು ಹೋಗಲು, ನಾನು ಬ್ರೌಸರ್ ಅನ್ನು ಸರಿಸುವೆನು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:43 | ಇನ್ನೊಂದು ಬದಿಗೆ, ಈ ವೀಡಿಯೋ ಕಲಿಸುವ ಸಾಫ್ಟ್ವೇರ್ ಅನ್ನು ನಾವು ಓಪನ್ ಮಾಡೋಣ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:49 | ಈ ಸಂದರ್ಭದಲ್ಲಿ, ಇದು 'Scilab' ಆಗಿದೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:51 | ಏಕೆಂದರೆ, Scilab, ಒಂದು ಓಪನ್ ಸೋರ್ಸ್ ಸಾಫ್ಟ್ವೇರ್ ಆಗಿದೆ. ನಾವು ಇದನ್ನು ಮಾಡಬಹುದು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
02:56 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, ಕಮರ್ಷಿಯಲ್ (ವಾಣಿಜ್ಯ) ಸಾಫ್ಟ್ವೇರ್ ಗಳನ್ನು ಪ್ರೋತ್ಸಾಹಿಸುವುದಿಲ್ಲ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:00 | ಹೀಗಾಗಿ, ನಿಮಗೆ ಕೆಲಸ ಮಾಡಲು ಬೇಕಾಗಿರುವ ಸಾಫ್ಟ್ವೇರ್ ಅನ್ನು ನೀವು ಯಾವಾಗಲೂ ಉಚಿತವಾಗಿ ಡೌನ್ಲೋಡ್ ಮಾಡಬಹುದು. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:05 | ನಾವು ಸಾಫ್ಟ್ವೇರ್ ವಿಂಡೋವನ್ನು ದೊಡ್ದದನ್ನಾಗಿಸಬೇಕೇ (maximize)? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:08 | ಮತ್ತೆ ಉತ್ತರ, "ಮಾಡಬೇಕೆಂದಿಲ್ಲ". | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:09 | ಅದರ ಬದಲಿಗೆ, ನಾನು ಮಾಡಿದಂತೆ ಇದನ್ನು ಚಿಕ್ಕದನ್ನಾಗಿಸಿ ಮತ್ತು ಇನ್ನೊಂದು ಬದಿಗೆ ತೆಗೆದುಕೊಂಡು ಹೋಗಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:15 | ಈಗ ನಾನು ಜೊತೆ ಜೊತೆಗೇ (SIDE BY SIDE) ಕಲಿಯಲು, ಸ್ಪೋಕನ್ ಟ್ಯುಟೋರಿಯಲ್ ಮತ್ತು ಸಾಫ್ಟ್ವೇರ್ ಗಳನ್ನು ಓಪನ್ ಮಾಡಿದ್ದೇನೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:20 | ನಂತರ ನಾವು ಏನು ಮಾಡುತ್ತೇವೆ? | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:22 | ನಾವು ಮುಂದಿನ ಸ್ಲೈಡ್ ಗೆ ಹೋಗೋಣ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:28 | ವೀಡಿಯೋವನ್ನು 'ಪ್ಲೇ' ಮಾಡಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:29 | ಸ್ಪೋಕನ್ ಟ್ಯುಟೋರಿಯಲ್ ನಲ್ಲಿಯ ಒಂದು ಕಮಾಂಡ್ ಅನ್ನು ಆಲಿಸಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:32 | ವೀಡಿಯೋವನ್ನು'Pause' ಮಾಡಿ (ನಿಲ್ಲಿಸಿ). | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:34 | ಸಾಫ್ಟ್ವೇರ್ ನಲ್ಲಿ ಇದೇ ಕಮಾಂಡ್ ಅನ್ನು ಪ್ರಯತ್ನಿಸಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:37 | ಈ ಕಮಾಂಡ್ ಕೆಲಸ ಮಾಡಿದರೆ, ಮುಂದಿನ ಕಮಾಂಡ್ ಅನ್ನು ಆಲಿಸಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:41 | ಒಂದುವೇಳೆ ಇದು ಕೆಲಸ ಮಾಡದಿದ್ದರೆ, ಟ್ಯುಟೋರಿಯಲ್ ಅನ್ನು ರಿವೈಂಡ್ (rewind) ಮಾಡಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:44 | ಮತ್ತೊಮ್ಮೆ ಆಲಿಸಿ ಮತ್ತು ಪ್ರಯತ್ನಿಸಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:47 | ಹೀಗೆ ಪುನರಾವರ್ತಿಸಿ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:49 | ನಾನು Scilab (ಸೈಲ್ಯಾಬ್) ಅನ್ನು ಬಳಸಿ ಇದನ್ನು ಮಾಡಿತೋರಿಸುತ್ತೇನೆ. | |||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||||
03:54
|