Difference between revisions of "LibreOffice-Suite-Draw/C2/Insert-text-in-drawings/Kannada"

From Script | Spoken-Tutorial
Jump to: navigation, search
(Created page with "{| border=1 || '''Time''' || '''Narration''' |- ||00:01 || '''LibreOffice Draw'''ನಲ್ಲಿ '''Inserting Text in Drawings''' ಎಂಬ ಸ್ಪೋಕನ್ ಟ್ಯ...")
 
Line 2: Line 2:
 
|| '''Time'''
 
|| '''Time'''
 
|| '''Narration'''
 
|| '''Narration'''
 
 
|-
 
|-
 
||00:01  
 
||00:01  
 
|| '''LibreOffice Draw'''ನಲ್ಲಿ '''Inserting Text in Drawings''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
|| '''LibreOffice Draw'''ನಲ್ಲಿ '''Inserting Text in Drawings''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 
 
|-
 
|-
||00:07      
+
||00:07  
 
|| ಈ ಟ್ಯುಟೋರಿಯಲ್ ನಲ್ಲಿ, ನಾವು:
 
|| ಈ ಟ್ಯುಟೋರಿಯಲ್ ನಲ್ಲಿ, ನಾವು:
 
 
|-
 
|-
||00:10      
+
||00:10  
||* ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು,
+
||* ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು,
 
+
 
|-
 
|-
||00:12      
+
||00:12  
 
||* ಚಿತ್ರದಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು ಮತ್ತು  
 
||* ಚಿತ್ರದಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು ಮತ್ತು  
 
|-
 
|-
||00:15      
+
||00:15  
 
||* ಟೆಕ್ಸ್ಟ್ ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
 
||* ಟೆಕ್ಸ್ಟ್ ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
 
 
|-
 
|-
 
||00:17  
 
||00:17  
||ನಾವು ಇವನ್ನೂ ಕಲಿಯಲಿದ್ದೇವೆ :
+
||ನಾವು,
 
+
* '''indents''', '''space''' ಮತ್ತು '''align text''' ಗಳನ್ನು ಸೆಟ್ ಮಾಡುವುದು.
|-
+
||00:19
+
||* '''indents''', '''space''' ಮತ್ತು '''align text''' ಗಳನ್ನು ಸೆಟ್ ಮಾಡುವುದು.
+
 
+
 
|-
 
|-
 
||00:22  
 
||00:22  
 
||* '''Line''' ಮತ್ತು '''Arrow'''ಗಳಿಗೆ ಪಠ್ಯವನ್ನು ಸೇರಿಸುವುದು, ಮತ್ತು
 
||* '''Line''' ಮತ್ತು '''Arrow'''ಗಳಿಗೆ ಪಠ್ಯವನ್ನು ಸೇರಿಸುವುದು, ಮತ್ತು
 
 
|-
 
|-
 
||00:26  
 
||00:26  
||* '''Callout''' ಗಳಲ್ಲಿ ಪಠ್ಯಗಳನ್ನು ಇಡುವುದು.
+
||* '''Callout''' ಗಳಲ್ಲಿ ಪಠ್ಯಗಳನ್ನು ಇಡುವುದು ಇತ್ಯಾದಿಗಳನ್ನೂ ಕಲಿಯಲಿದ್ದೇವೆ.
 
+
 
|-
 
|-
 
||00:29  
 
||00:29  
 
|| ಪಠ್ಯವನ್ನು ಎರಡು ರೀತಿಯಲ್ಲಿ ಸೇರಿಸಬಹುದು:  
 
|| ಪಠ್ಯವನ್ನು ಎರಡು ರೀತಿಯಲ್ಲಿ ಸೇರಿಸಬಹುದು:  
 
 
|-
 
|-
 
||00:31  
 
||00:31  
||* ಚಿತ್ರಿಸಿದ objectನಲ್ಲಿ,
+
||* ಚಿತ್ರಿಸಿದ object ನಲ್ಲಿ,
 
+
 
|-
 
|-
 
||00:35  
 
||00:35  
||ಲೈನ್ ಗಳು ಮತ್ತು arrowಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು.
+
||ಲೈನ್ ಗಳು ಮತ್ತು arrowಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು.
 
+
 
|-
 
|-
 
||00:37  
 
||00:37  
 
||* ಸ್ವತಂತ್ರ '''Draw''' object ಆಗಿ ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು.
 
||* ಸ್ವತಂತ್ರ '''Draw''' object ಆಗಿ ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು.
 
 
|-
 
|-
 
||00:42  
 
||00:42  
 
|| ಇಲ್ಲಿ ನಾವು :
 
|| ಇಲ್ಲಿ ನಾವು :
 
 
|-
 
|-
 
||00:44  
 
||00:44  
 
||*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
 
||*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
 
* '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
 
* '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
 
 
|-
 
|-
 
||00:52  
 
||00:52  
 
||ನಾವು “Water Cycle” ಎಂಬ '''Draw''' ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ.
 
||ನಾವು “Water Cycle” ಎಂಬ '''Draw''' ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ.
 
 
|-
 
|-
 
||00:57  
 
||00:57  
 
|| ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “'''Cloud Formation'''” ಎಂದು ಪಠ್ಯವನ್ನು ಸೇರಿಸೋಣ.
 
|| ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “'''Cloud Formation'''” ಎಂದು ಪಠ್ಯವನ್ನು ಸೇರಿಸೋಣ.
 
 
|-
 
|-
 
||01:04  
 
||01:04  
 
|| ಬಿಳಿ ಮೋಡಗಳ ಗುಂಪನ್ನು ಆಯ್ಕೆ ಮಾಡಿ.
 
|| ಬಿಳಿ ಮೋಡಗಳ ಗುಂಪನ್ನು ಆಯ್ಕೆ ಮಾಡಿ.
 
 
|-
 
|-
 
||01:06  
 
||01:06  
 
|| ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ
 
|| ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ
 
 
|-
 
|-
 
||01:10
 
||01:10
 
||ನಾವು ಮೇಲಿನ ಮೋಡವನ್ನು ಆಯ್ಕೆ ಮಾಡೋಣ.
 
||ನಾವು ಮೇಲಿನ ಮೋಡವನ್ನು ಆಯ್ಕೆ ಮಾಡೋಣ.
 
 
|-
 
|-
 
||01:13  
 
||01:13  
 
||ಈಗ, '''Drawing''' ಟೂಲ್ ಬಾರ್ ನಿಂದ '''Text''' ಟೂಲ್ ಅನ್ನು ಆಯ್ಕೆ ಮಾಡೋಣ.
 
||ಈಗ, '''Drawing''' ಟೂಲ್ ಬಾರ್ ನಿಂದ '''Text''' ಟೂಲ್ ಅನ್ನು ಆಯ್ಕೆ ಮಾಡೋಣ.
 
 
|-
 
|-
 
||01:17  
 
||01:17  
 
|| ಕರ್ಸರ್ ಎನ್ನುವುದು, ಒಂದು ಸಣ್ಣ ಉದ್ದನೆಯ ಬ್ಲಿಂಕಿಂಗ್ ಲೈನ್ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ?
 
|| ಕರ್ಸರ್ ಎನ್ನುವುದು, ಒಂದು ಸಣ್ಣ ಉದ್ದನೆಯ ಬ್ಲಿಂಕಿಂಗ್ ಲೈನ್ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ?
 
 
|-
 
|-
 
||01:23  
 
||01:23  
 
|| ಇದು '''text cursor''' ಆಗಿದೆ.
 
|| ಇದು '''text cursor''' ಆಗಿದೆ.
 
 
|-
 
|-
 
||01:25  
 
||01:25  
 
|| “'''Cloud Formation'''” ಎಂದು ಪಠ್ಯವನ್ನು ಟೈಪ್ ಮಾಡೋಣ.
 
|| “'''Cloud Formation'''” ಎಂದು ಪಠ್ಯವನ್ನು ಟೈಪ್ ಮಾಡೋಣ.
 
 
|-
 
|-
 
||01:29
 
||01:29
 
|| ಈಗ, ಪೇಜ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
 
|| ಈಗ, ಪೇಜ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
 
 
|-
 
|-
 
||01:33  
 
||01:33  
 
|| ನಾವು ಇನ್ನೊಂದು ಬಿಳಿಯ ಮೋಡಕ್ಕೂ ಇದೇ ಪಠ್ಯವನ್ನು ಬರೆಯೋಣ.
 
|| ನಾವು ಇನ್ನೊಂದು ಬಿಳಿಯ ಮೋಡಕ್ಕೂ ಇದೇ ಪಠ್ಯವನ್ನು ಬರೆಯೋಣ.
 
 
|-
 
|-
 
||01:37  
 
||01:37  
 
|| ಗ್ರೂಪ್ ನಿಂದ ಹೊರಬರಲು ಪೇಜ್ ನ ಮೇಲೆ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
 
|| ಗ್ರೂಪ್ ನಿಂದ ಹೊರಬರಲು ಪೇಜ್ ನ ಮೇಲೆ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
 
 
|-
 
|-
 
||01:42  
 
||01:42  
 
|| ಈಗ ನಾವು ಸೂರ್ಯನನ್ನು ಇದೇ ರೀತಿಯಲ್ಲಿ ಹೆಸರಿಸೋಣ.
 
|| ಈಗ ನಾವು ಸೂರ್ಯನನ್ನು ಇದೇ ರೀತಿಯಲ್ಲಿ ಹೆಸರಿಸೋಣ.
 
 
|-
 
|-
 
||01:45  
 
||01:45  
 
|| objectಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು!
 
|| objectಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು!
 
 
|-
 
|-
 
||01:50
 
||01:50
 
||ಅನಂತರ, ನಾವು ಬೂದು ಬಣ್ಣದ ಮೋಡಗಳ ಗುಂಪನ್ನು ಆರಿಸೋಣ.  
 
||ಅನಂತರ, ನಾವು ಬೂದು ಬಣ್ಣದ ಮೋಡಗಳ ಗುಂಪನ್ನು ಆರಿಸೋಣ.  
 
 
|-
 
|-
 
|| 01:53
 
|| 01:53
 
||ಮೊದಲಿನಂತೆಯೇ, ಗ್ರೂಪ್ ನ ಒಳಹೋಗಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
 
||ಮೊದಲಿನಂತೆಯೇ, ಗ್ರೂಪ್ ನ ಒಳಹೋಗಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
 
 
|-
 
|-
 
||01:57  
 
||01:57  
 
|| “'''Rain Cloud'''” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ.
 
|| “'''Rain Cloud'''” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ.
 
 
|-
 
|-
 
||02:02  
 
||02:02  
 
|| ಬೂದು ಬಣ್ಣದ ಮೋಡಗಳಲ್ಲಿನ ಪಠ್ಯ ಕಪ್ಪು ಬಣ್ಣದಲ್ಲಿರುವುದರಿಂದ, ಅದು ಕಾಣಿಸುವುದಿಲ್ಲ.
 
|| ಬೂದು ಬಣ್ಣದ ಮೋಡಗಳಲ್ಲಿನ ಪಠ್ಯ ಕಪ್ಪು ಬಣ್ಣದಲ್ಲಿರುವುದರಿಂದ, ಅದು ಕಾಣಿಸುವುದಿಲ್ಲ.
 
 
|-
 
|-
 
||02:07  
 
||02:07  
 
||ಹಾಗಾಗಿ, ನಾವು ಪಠ್ಯದ ಬಣ್ಣವನ್ನು ಬಿಳಿಯಾಗಿ ಪರಿವರ್ತಿಸೋಣ.
 
||ಹಾಗಾಗಿ, ನಾವು ಪಠ್ಯದ ಬಣ್ಣವನ್ನು ಬಿಳಿಯಾಗಿ ಪರಿವರ್ತಿಸೋಣ.
 
 
|-
 
|-
 
||02:11
 
||02:11
 
|| ಪಠ್ಯವನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “'''Character'''” ಅನ್ನು ಆಯ್ಕೆ ಮಾಡಿ.  
 
|| ಪಠ್ಯವನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “'''Character'''” ಅನ್ನು ಆಯ್ಕೆ ಮಾಡಿ.  
 
 
|-
 
|-
 
||02:17  
 
||02:17  
 
||“'''Character'''” ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
 
||“'''Character'''” ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
 
 
|-
 
|-
 
||02:20  
 
||02:20  
 
||“'''Font Effects'''” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
 
||“'''Font Effects'''” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||02:23  
 
||02:23  
 
|| '''Font color''' ಫೀಲ್ಡ್ ನಲ್ಲಿ, ಸ್ಕ್ರಾಲ್ ಡೌನ್ ಮಾಡಿ ಮತ್ತು “'''White'''”ಅನ್ನು ಆರಿಸಿ.
 
|| '''Font color''' ಫೀಲ್ಡ್ ನಲ್ಲಿ, ಸ್ಕ್ರಾಲ್ ಡೌನ್ ಮಾಡಿ ಮತ್ತು “'''White'''”ಅನ್ನು ಆರಿಸಿ.
 
 
|-
 
|-
 
||02:28  
 
||02:28  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||02:30  
 
||02:30  
 
|| font color ಬಿಳಿಯಾಗಿ ಬದಲಾಗುತ್ತದೆ.
 
|| font color ಬಿಳಿಯಾಗಿ ಬದಲಾಗುತ್ತದೆ.
 
 
|-
 
|-
 
||02:33  
 
||02:33  
 
|| ಇದೇ ರೀತಿಯಾಗಿ, ನಾವು ಎರಡನೆಯ ಮೋಡದಲ್ಲಿರುವ ಪಠ್ಯದ ಬಣ್ಣವನ್ನೂ ಬದಲಾಯಿಸೋಣ.
 
|| ಇದೇ ರೀತಿಯಾಗಿ, ನಾವು ಎರಡನೆಯ ಮೋಡದಲ್ಲಿರುವ ಪಠ್ಯದ ಬಣ್ಣವನ್ನೂ ಬದಲಾಯಿಸೋಣ.
 
 
|-
 
|-
||02:38
+
||02:38  
 
||ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್ ಕ್ಲಿಕ್ ಮಾಡಿ, ಅನಂತರ '''Character''' ಅನ್ನು ಆಯ್ಕೆ ಮಾಡಿ.
 
||ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್ ಕ್ಲಿಕ್ ಮಾಡಿ, ಅನಂತರ '''Character''' ಅನ್ನು ಆಯ್ಕೆ ಮಾಡಿ.
 
 
|-
 
|-
 
||02:43  
 
||02:43  
 
|| '''Font color'''ನಲ್ಲಿ, '''“White”'''ಅನ್ನು ಆಯ್ಕೆ ಮಾಡಿ.
 
|| '''Font color'''ನಲ್ಲಿ, '''“White”'''ಅನ್ನು ಆಯ್ಕೆ ಮಾಡಿ.
 
 
|-
 
|-
 
||02:46
 
||02:46
 
|| ಗುಂಪಿನಿಂದ ಹೊರಬರಲು ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
 
|| ಗುಂಪಿನಿಂದ ಹೊರಬರಲು ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
 
 
|-
 
|-
 
||02:50  
 
||02:50  
|| ಹೀಗೆಯೇ, ಪರ್ವತವನ್ನು ಬಿಂಬಿಸುವ ತ್ರಿಭುಜದಲ್ಲಿ “Mountain” ಎಂಬ ಶಬ್ದವನ್ನು ಟೈಪ್ ಮಾಡೋಣ.
+
|| ಹೀಗೆಯೇ, ಪರ್ವತವನ್ನು ಬಿಂಬಿಸುವ ತ್ರಿಭುಜದಲ್ಲಿ “Mountain” ಎಂಬ ಪದವನ್ನು ಟೈಪ್ ಮಾಡೋಣ.
 
+
 
|-
 
|-
 
||02:58
 
||02:58
||ನೀವು '''Character'''ಗಾಗಿ, ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು,
+
||ನೀವು ಪಠ್ಯದ '''Character'''ಅನ್ನು ಫಾರ್ಮ್ಯಾಟ್ ಮಾಡಬಹುದು,
 
+
 
|-
 
|-
 
||02:59  
 
||02:59  
 
|| ಅಂದರೆ, ಫಾಂಟ್ ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಪರಿಣಾಮಗಳನ್ನು ಉಂಟುಮಾಡುವುದು.
 
|| ಅಂದರೆ, ಫಾಂಟ್ ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಪರಿಣಾಮಗಳನ್ನು ಉಂಟುಮಾಡುವುದು.
 
 
|-
 
|-
 
||03:05  
 
||03:05  
|| '''Paragraph'''ಗೂ ನೀವು ಟೆಕ್ಸ್ಟ್ ಫಾರ್ಮ್ಯಾಟ್ ಮಾಡಬಹುದು, ಅಂದರೆ ಪಠ್ಯವನ್ನು align ಮಾಡುವುದು, '''indents ''' ಅಥವಾ spacing ಅನ್ನು ಸೆಟ್ ಮಾಡುವುದು, ಮತ್ತು ಟ್ಯಾಬ್ ಪೊಸಿಷನ್ ಅನ್ನು ಸೆಟ್ ಮಾಡುವುದು.
+
|| ನೀವು '''Paragraph''' ನಲ್ಲಿಯೂ ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು, ಅಂದರೆ ಪಠ್ಯವನ್ನು align ಮಾಡುವುದು, '''indents ''' ಅಥವಾ spacing ಅನ್ನು ಸೆಟ್ ಮಾಡುವುದು, ಮತ್ತು ಟ್ಯಾಬ್ ಪೊಸಿಷನ್ ಅನ್ನು ಸೆಟ್ ಮಾಡುವುದು ಇತ್ಯಾದಿ.
 
+
 
|-
 
|-
 
||03:13  
 
||03:13  
 
|| ನೀವು ಈ ಡೈಲಾಗ್-ಬಾಕ್ಸ್-ಗಳನ್ನು,
 
|| ನೀವು ಈ ಡೈಲಾಗ್-ಬಾಕ್ಸ್-ಗಳನ್ನು,
 
 
|-
 
|-
 
||03:16  
 
||03:16  
 
||'''Context ''' ಮೆನುವಿನಿಂದ ಅಥವಾ
 
||'''Context ''' ಮೆನುವಿನಿಂದ ಅಥವಾ
 
 
|-
 
|-
 
||03:18  
 
||03:18  
 
||'''Main menu'''ವಿನಿಂದ ಪಡೆಯಬಹುದು.
 
||'''Main menu'''ವಿನಿಂದ ಪಡೆಯಬಹುದು.
 
 
|-
 
|-
||03:21
+
||03:21  
 
|| '''Main menu'''ವಿನಿಂದ '''Character ''' ಡೈಲಾಗ್ ಬಾಕ್ಸ್ ಅನ್ನು ಪ್ರವೇಶಿಸಲು, '''Format ''' ಆಯ್ಕೆ ಮಾಡಿ ಮತ್ತು '''Character''' ಅನ್ನು ಆರಿಸಿ.
 
|| '''Main menu'''ವಿನಿಂದ '''Character ''' ಡೈಲಾಗ್ ಬಾಕ್ಸ್ ಅನ್ನು ಪ್ರವೇಶಿಸಲು, '''Format ''' ಆಯ್ಕೆ ಮಾಡಿ ಮತ್ತು '''Character''' ಅನ್ನು ಆರಿಸಿ.
 
 
|-
 
|-
 
||03:28  
 
||03:28  
 
|| '''Main menu'''ವಿನಿಂದ '''Paragraph''' ಡೈಲಾಗ್ ಬಾಕ್ಸ್ ಅನ್ನು ಪ್ರವೇಶಿಸಲು, '''Format ''' ಆಯ್ಕೆ ಮಾಡಿ ಮತ್ತು '''Paragraph''' ಅನ್ನು ಆರಿಸಿ.
 
|| '''Main menu'''ವಿನಿಂದ '''Paragraph''' ಡೈಲಾಗ್ ಬಾಕ್ಸ್ ಅನ್ನು ಪ್ರವೇಶಿಸಲು, '''Format ''' ಆಯ್ಕೆ ಮಾಡಿ ಮತ್ತು '''Paragraph''' ಅನ್ನು ಆರಿಸಿ.
 
 
|-
 
|-
 
||03:36
 
||03:36
 
|| ಆಯತಾಕೃತಿಯಲ್ಲಿ, ಅಂತರ್ಜಲ ಎಲ್ಲಿ ತುಂಬಿಕೊಳ್ಳುತ್ತದೆ ಎಂದು ತೋರಿಸಲು, ನಾವು ದಪ್ಪನೆಯ ಕಪ್ಪು ಗೆರೆಯನ್ನು ಎಳೆಯೋಣ.
 
|| ಆಯತಾಕೃತಿಯಲ್ಲಿ, ಅಂತರ್ಜಲ ಎಲ್ಲಿ ತುಂಬಿಕೊಳ್ಳುತ್ತದೆ ಎಂದು ತೋರಿಸಲು, ನಾವು ದಪ್ಪನೆಯ ಕಪ್ಪು ಗೆರೆಯನ್ನು ಎಳೆಯೋಣ.
 
 
|-
 
|-
 
||03:43  
 
||03:43  
 
|| '''Drawing ''' ಟೂಲ್ ಬಾರ್ ನಿಂದ, '''Line'''ಅನ್ನು ಆರಿಸಿ.
 
|| '''Drawing ''' ಟೂಲ್ ಬಾರ್ ನಿಂದ, '''Line'''ಅನ್ನು ಆರಿಸಿ.
 
 
|-
 
|-
 
||03:46  
 
||03:46  
 
||'''page'''ಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ.
 
||'''page'''ಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ.
 
 
|-
 
|-
 
||03:54  
 
||03:54  
 
|| ಆಯತಾಕೃತಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವಂತೆ ಒಂದು ಅಡ್ಡಗೆರೆಯನ್ನು ಎಳೆಯಿರಿ.
 
|| ಆಯತಾಕೃತಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವಂತೆ ಒಂದು ಅಡ್ಡಗೆರೆಯನ್ನು ಎಳೆಯಿರಿ.
 
 
|-
 
|-
 
||04:01  
 
||04:01  
 
||ತಳ ಎರಡಾಗಿ ವಿಭಾಗವಾಯಿತು!
 
||ತಳ ಎರಡಾಗಿ ವಿಭಾಗವಾಯಿತು!
 
 
|-
 
|-
 
|| 04:04
 
|| 04:04
 
|| ಈಗ, ನಾವು ಗೆರೆಯನ್ನು ಇನ್ನೂ ಅಗಲವಾಗಿಸೋಣ.
 
|| ಈಗ, ನಾವು ಗೆರೆಯನ್ನು ಇನ್ನೂ ಅಗಲವಾಗಿಸೋಣ.
 
 
|-
 
|-
 
||04:07  
 
||04:07  
 
||ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ.
 
||ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ.
 
 
|-
 
|-
 
||04:11  
 
||04:11  
 
||'''Line''' ಮೇಲೆ ಕ್ಲಿಕ್ ಮಾಡಿ. '''Line''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
||'''Line''' ಮೇಲೆ ಕ್ಲಿಕ್ ಮಾಡಿ. '''Line''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
 
|-
 
|-
 
||04:16  
 
||04:16  
 
|| '''Style''' ಫೀಲ್ಡ್ ನಲ್ಲಿ, ಡ್ರಾಪ್ ಡೌನ್ ಬಾಕ್ಸ್ ಕ್ಲಿಕ್ ಮಾಡಿ.
 
|| '''Style''' ಫೀಲ್ಡ್ ನಲ್ಲಿ, ಡ್ರಾಪ್ ಡೌನ್ ಬಾಕ್ಸ್ ಕ್ಲಿಕ್ ಮಾಡಿ.
 
 
|-
 
|-
 
||04:20  
 
||04:20  
 
||'''Ultrafine 2 dots 3 dashes''' ಅನ್ನು ಆಯ್ಕೆ ಮಾಡಿ.
 
||'''Ultrafine 2 dots 3 dashes''' ಅನ್ನು ಆಯ್ಕೆ ಮಾಡಿ.
 
 
|-
 
|-
 
||04:24  
 
||04:24  
||'''Width ''' ಫೀಲ್ಡ್-ನಲ್ಲಿ, ವ್ಯಾಲ್ಯೂ ಪಾಯಿಂಟ್ '''.70''' ಅನ್ನು ಬರೆಯಿರಿ.
+
||'''Width ''' ಫೀಲ್ಡ್-ನಲ್ಲಿ, ವ್ಯಾಲ್ಯೂ ಪಾಯಿಂಟ್ ಅನ್ನು '''.70''' ಎಂದು ಸೆಟ್ ಮಾಡಿ.
 
+
 
|-
 
|-
 
||04:29  
 
||04:29  
 
||''OK'' ಕ್ಲಿಕ್ ಮಾಡಿ.
 
||''OK'' ಕ್ಲಿಕ್ ಮಾಡಿ.
 
 
|-
 
|-
 
||04:31  
 
||04:31  
 
||ನಾವು ಗೆರೆಯನ್ನು ಅಗಲಗೊಳಿಸಿದ್ದೇವೆ!
 
||ನಾವು ಗೆರೆಯನ್ನು ಅಗಲಗೊಳಿಸಿದ್ದೇವೆ!
 
 
|-
 
|-
 
||04:34  
 
||04:34  
 
|| ಆಯತದ ಒಳಗೆ “Ground water table” ಎಂಬ ಪಠ್ಯವನ್ನು ಸೇರಿಸೋಣ.
 
|| ಆಯತದ ಒಳಗೆ “Ground water table” ಎಂಬ ಪಠ್ಯವನ್ನು ಸೇರಿಸೋಣ.
 
 
|-
 
|-
 
||04:39  
 
||04:39  
 
||ಮೊದಲು, '''Text ''' ಟೂಲನ್ನು ಆಯ್ಕೆ ಮಾಡೋಣ.
 
||ಮೊದಲು, '''Text ''' ಟೂಲನ್ನು ಆಯ್ಕೆ ಮಾಡೋಣ.
 
 
|-
 
|-
 
||04:42  
 
||04:42  
 
||ಇದು '''Drawing''' ಟೂಲ್ ಬಾರ್ ನ ಮೇಲಿನ capital “T” ಆಯ್ಕೆಯಾಗಿದೆ.
 
||ಇದು '''Drawing''' ಟೂಲ್ ಬಾರ್ ನ ಮೇಲಿನ capital “T” ಆಯ್ಕೆಯಾಗಿದೆ.
 
 
|-
 
|-
 
||04:46  
 
||04:46  
 
||'''Draw''' ಪೇಜ್ ಗೆ ಹೋಗಿ.
 
||'''Draw''' ಪೇಜ್ ಗೆ ಹೋಗಿ.
 
 
|-
 
|-
 
||04:49  
 
||04:49  
 
||ಈಗ, ಕರ್ಸರ್ ಒಂದು ಪ್ಲಸ್ ಸೈನ್ ಆಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ಸಣ್ಣ capital 'I' ಇದೆ.
 
||ಈಗ, ಕರ್ಸರ್ ಒಂದು ಪ್ಲಸ್ ಸೈನ್ ಆಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ಸಣ್ಣ capital 'I' ಇದೆ.
 
 
|-
 
|-
 
||04:55  
 
||04:55  
 
|| ಆಯತದ ಒಳಗೆ ಕ್ಲಿಕ್ ಮಾಡಿ.
 
|| ಆಯತದ ಒಳಗೆ ಕ್ಲಿಕ್ ಮಾಡಿ.
 
 
|-
 
|-
 
||04:57  
 
||04:57  
 
|| ಟೆಕ್ಸ್ಟ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ.
 
|| ಟೆಕ್ಸ್ಟ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ.
 
 
|-
 
|-
 
||05:01  
 
||05:01  
 
|| ಇಲ್ಲಿ, ನಾವು “Ground water table” ಎಂದು ಟೈಪ್ ಮಾಡೋಣ.
 
|| ಇಲ್ಲಿ, ನಾವು “Ground water table” ಎಂದು ಟೈಪ್ ಮಾಡೋಣ.
 
 
|-
 
|-
 
||05:05  
 
||05:05  
 
|| ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ align ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್ ಬಾಕ್ಸ್ ನ ಒಳಗೆ ಇಡಿ.
 
|| ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ align ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್ ಬಾಕ್ಸ್ ನ ಒಳಗೆ ಇಡಿ.
 
 
|-
 
|-
 
||05:12  
 
||05:12  
 
||ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿಯ '''Centered''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
||ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿಯ '''Centered''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||05:19  
 
||05:19  
 
|| ಇದೇ ರೀತಿ, ನಾವು ತ್ರಿಭುಜದಲ್ಲಿ
 
|| ಇದೇ ರೀತಿ, ನಾವು ತ್ರಿಭುಜದಲ್ಲಿ
 
 
|-
 
|-
 
||05:22  
 
||05:22  
 
|| “Rain water flows from land into rivers and sea” ಎಂಬ ಪಠ್ಯವನ್ನು ಸೇರಿಸೋಣ.
 
|| “Rain water flows from land into rivers and sea” ಎಂಬ ಪಠ್ಯವನ್ನು ಸೇರಿಸೋಣ.
 
 
|-
 
|-
 
||05:30
 
||05:30
 
|| ಅಸೈನ್ ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ ಮಾಡಿ.
 
|| ಅಸೈನ್ ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ ಮಾಡಿ.
 
 
|-
 
|-
 
||05:33  
 
||05:33  
 
|| ಒಂದು ಚೌಕವನ್ನು ಬಿಡಿಸಿ.
 
|| ಒಂದು ಚೌಕವನ್ನು ಬಿಡಿಸಿ.
 
 
|-
 
|-
 
||05:35  
 
||05:35  
 
|| ಈ ಪಠ್ಯವನ್ನು ಸೇರಿಸಿ: “This is a square.
 
|| ಈ ಪಠ್ಯವನ್ನು ಸೇರಿಸಿ: “This is a square.
 
 
|-
 
|-
 
||05:38  
 
||05:38  
 
||A square has four equal sides and four equal angles. Each angle in a square is ninety degrees.
 
||A square has four equal sides and four equal angles. Each angle in a square is ninety degrees.
 
 
|-
 
|-
 
||05:46  
 
||05:46  
|| The square is a quadrilateral.”
+
|| The square is a quadrilateral (ಕ್ವಾಡ್ರಿಲ್ಯಾಟರಲ್).”
 
+
 
|-
 
|-
 
||05:50  
 
||05:50  
 
||'''Text''' ಡೈಲಾಗ್ ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ.
 
||'''Text''' ಡೈಲಾಗ್ ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ.
 
 
|-
 
|-
 
||05:54  
 
||05:54  
 
|| '''font, size, style''' ಮತ್ತು '''alignment''' ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ).
 
|| '''font, size, style''' ಮತ್ತು '''alignment''' ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ).
 
 
|-
 
|-
 
||06:00  
 
||06:00  
 
|| ಈಗ, ನಾವು ಚಿತ್ರದಲ್ಲಿನ arrowಗಳನ್ನು ಕ್ರಮಪಡಿಸೋಣ.
 
|| ಈಗ, ನಾವು ಚಿತ್ರದಲ್ಲಿನ arrowಗಳನ್ನು ಕ್ರಮಪಡಿಸೋಣ.
 
 
|-
 
|-
 
||06:03  
 
||06:03  
|| ಈ arrowಗಳು ಭೂಮಿಯಿಂದ, ಸಸ್ಯಗಳಿಂದ ಮತ್ತು ಜಲಮೂಲಗಳಿಂದ  ನೀರಿನ ಆವಿಯಾಗಿ ಮೋಡವಾಗುವುದನ್ನು ತೋರಿಸುತ್ತವೆ.
+
|| ಈ arrowಗಳು ಭೂಮಿ, ಸಸ್ಯಗಳು ಮತ್ತು ಜಲಮೂಲಗಳಲ್ಲಿನ ನೀರು ಆವಿಗೊಂಡು ಮೋಡವಾಗುವುದನ್ನು ತೋರಿಸುತ್ತವೆ.
 
+
 
|-
 
|-
 
||06:12  
 
||06:12  
||ಎಡ ಕೊನೆಯ arrowವನ್ನು ಆಯ್ಕೆ ಮಾಡೋಣ.
+
||ಎಡ ಕೊನೆಯ arrowವನ್ನು ಆಯ್ಕೆ ಮಾಡೋಣ.
 
+
 
|-
 
|-
 
||06:14  
 
||06:14  
 
|| ಈಗ, ಕ್ಲಿಕ್ ಮಾಡಿ ಪರ್ವತದ ಕಡೆಗೆ ಎಳೆಯಿರಿ.
 
|| ಈಗ, ಕ್ಲಿಕ್ ಮಾಡಿ ಪರ್ವತದ ಕಡೆಗೆ ಎಳೆಯಿರಿ.
 
 
|-
 
|-
 
||06:18  
 
||06:18  
 
|| ನಾವು ಮಧ್ಯದ arrowವನ್ನು ಆಯ್ಕೆ ಮಾಡೋಣ.
 
|| ನಾವು ಮಧ್ಯದ arrowವನ್ನು ಆಯ್ಕೆ ಮಾಡೋಣ.
 
 
|-
 
|-
 
||06:21  
 
||06:21  
 
||ಈಗ, ಕ್ಲಿಕ್ ಮಾಡಿ ಮರಗಳ ಕಡೆಗೆ ಎಳೆಯಿರಿ.
 
||ಈಗ, ಕ್ಲಿಕ್ ಮಾಡಿ ಮರಗಳ ಕಡೆಗೆ ಎಳೆಯಿರಿ.
 
 
|-
 
|-
 
||06:25
 
||06:25
 
|| ಮೂರನೆಯ arrow ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ.
 
|| ಮೂರನೆಯ arrow ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ.
 
 
|-
 
|-
 
||06:31
 
||06:31
 
|| ಪರ್ವತದ ಮೇಲಿನಿಂದ ಕೆಳಗೆ ನೀರಿನ ಓಟವನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು ನಾವು '''Curve ''' ಆಯ್ಕೆಯನ್ನು ಉಪಯೋಗಿಸೋಣ.
 
|| ಪರ್ವತದ ಮೇಲಿನಿಂದ ಕೆಳಗೆ ನೀರಿನ ಓಟವನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು ನಾವು '''Curve ''' ಆಯ್ಕೆಯನ್ನು ಉಪಯೋಗಿಸೋಣ.
 
 
|-
 
|-
 
||06:37
 
||06:37
 
|| '''Drawing''' ಟೂಲ್ ಬಾರ್ ನಿಂದ, '''Curve''' ಮೇಲೆ ಕ್ಲಿಕ್ ಮಾಡಿ ಮತ್ತು '''Freeform Line''' ಅನ್ನು ಆಯ್ಕೆ ಮಾಡಿ.
 
|| '''Drawing''' ಟೂಲ್ ಬಾರ್ ನಿಂದ, '''Curve''' ಮೇಲೆ ಕ್ಲಿಕ್ ಮಾಡಿ ಮತ್ತು '''Freeform Line''' ಅನ್ನು ಆಯ್ಕೆ ಮಾಡಿ.
 
 
|-
 
|-
 
||06:43
 
||06:43
 
|| '''draw''' ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ ಕರ್ಸರ್ ಅನ್ನು ಇರಿಸಿ.
 
|| '''draw''' ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ ಕರ್ಸರ್ ಅನ್ನು ಇರಿಸಿ.
 
 
|-
 
|-
 
||06:47  
 
||06:47  
 
|| ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ.
 
|| ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ.
 
 
|-
 
|-
 
||06:51  
 
||06:51  
 
||ನೀವು ಒಂದು ವಕ್ರ ರೇಖೆಯನ್ನು ಚಿತ್ರಿಸಿದ್ದೀರಿ!
 
||ನೀವು ಒಂದು ವಕ್ರ ರೇಖೆಯನ್ನು ಚಿತ್ರಿಸಿದ್ದೀರಿ!
 
 
|-
 
|-
||06:53  
+
||06:53  
 
|| ಈಗ, ನಾವು ಈ ಪ್ರತಿಯೊಂದು arrowಗೂ ವಿವರಣೆಯನ್ನು ಬರೆಯೋಣ.
 
|| ಈಗ, ನಾವು ಈ ಪ್ರತಿಯೊಂದು arrowಗೂ ವಿವರಣೆಯನ್ನು ಬರೆಯೋಣ.
 
 
|-
 
|-
 
||06:58
 
||06:58
|| ಬಲದಲ್ಲಿರುವ ಮೊದಲನೆಯ arrowವನ್ನು ಆಯ್ಕೆ ಮಾಡಿ ಮತ್ತು ಟೈಪ್ ಮಾಡಿ: “Evaporation from rivers and seas”.
+
|| ಬಲದಲ್ಲಿರುವ ಮೊದಲನೆಯ arrowವನ್ನು ಆಯ್ಕೆ ಮಾಡಿ ಮತ್ತು ಟೈಪ್ ಮಾಡಿ: “Evaporation (ಇವ್ಯಾಪೊರೇಷನ್) from rivers and seas”.
 
+
 
|-
 
|-
 
||07:06  
 
||07:06  
 
||ಪೇಜ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
 
||ಪೇಜ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
 
 
|-
 
|-
 
||07:08  
 
||07:08  
 
||ಗೆರೆಯ ಮೇಲೆ ಪಠ್ಯ ಗೋಚರವಾಗುತ್ತದೆ.
 
||ಗೆರೆಯ ಮೇಲೆ ಪಠ್ಯ ಗೋಚರವಾಗುತ್ತದೆ.
 
 
|-
 
|-
 
||07:12
 
||07:12
 
|| ಪಠ್ಯವು ಸರಿಯಾಗಿ ಗೆರೆಯ ಮೇಲೆಯೇ ಇರುವುದರಿಂದ ಅದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಿ.
 
|| ಪಠ್ಯವು ಸರಿಯಾಗಿ ಗೆರೆಯ ಮೇಲೆಯೇ ಇರುವುದರಿಂದ ಅದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಿ.
 
 
|-
 
|-
 
||07:18  
 
||07:18  
|| ಪಠ್ಯವನ್ನು ಗೆರೆಗಿಂತ ಮೇಲೆ ಮೂವ್ ಮಾಡಲು, ಗೆರೆಯ ಮೇಲೆ ಕ್ಲಿಕ್ ಮಾಡಿ.
+
|| ಪಠ್ಯವನ್ನು ಗೆರೆಗಿಂತ ಮೇಲೆ ಕೊಂಡೊಯ್ಯಲು, ಗೆರೆಯ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
 
||07:22  
 
||07:22  
 
|| ಪಠ್ಯವು ಅಡ್ಡವಾಗಿ ಇರಿಸಲ್ಪಟ್ಟಿದೆ.
 
|| ಪಠ್ಯವು ಅಡ್ಡವಾಗಿ ಇರಿಸಲ್ಪಟ್ಟಿದೆ.
 
 
|-
 
|-
 
||07:25  
 
||07:25  
 
|| ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು '''Enter''' ಕೀಯನ್ನು ಒತ್ತಿ.
 
|| ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು '''Enter''' ಕೀಯನ್ನು ಒತ್ತಿ.
 
 
|-
 
|-
 
||07:30  
 
||07:30  
 
||'''page''' ನ ಮೇಲೆ ಕ್ಲಿಕ್ ಮಾಡಿ.
 
||'''page''' ನ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||07:32  
 
||07:32  
 
|| ಪಠ್ಯವು align ಆಯಿತು.
 
|| ಪಠ್ಯವು align ಆಯಿತು.
 
 
|-
 
|-
||07:35
+
||07:35  
 
|| ಗೆರೆಯ ಮತ್ತು arrowಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು ಕಂಟೆಕ್ಸ್ಟ್ ಮೆನುವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು.
 
|| ಗೆರೆಯ ಮತ್ತು arrowಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು ಕಂಟೆಕ್ಸ್ಟ್ ಮೆನುವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು.
 
 
|-
 
|-
 
||07:41  
 
||07:41  
 
|| context menuವನ್ನು ಉಪಯೋಗಿಸಿ font sizeಅನ್ನು ಫಾರ್ಮ್ಯಾಟ್ ಮಾಡೋಣ.
 
|| context menuವನ್ನು ಉಪಯೋಗಿಸಿ font sizeಅನ್ನು ಫಾರ್ಮ್ಯಾಟ್ ಮಾಡೋಣ.
 
 
|-
 
|-
 
||07:45
 
||07:45
 
||ಈ ಪಠ್ಯದ ಮೇಲೆ ಕ್ಲಿಕ್ ಮಾಡಿ:
 
||ಈ ಪಠ್ಯದ ಮೇಲೆ ಕ್ಲಿಕ್ ಮಾಡಿ:
 
 
|-
 
|-
 
||07:47  
 
||07:47  
Line 448: Line 336:
 
|-
 
|-
 
||07:50  
 
||07:50  
||ಪಠ್ಯವು ಈಗ ಅಡ್ಡಲಾಗಿದೆ(ಸಮತಲವಾಗಿದೆ).
+
||ಎಂಬ ಪಠ್ಯವು ಈಗ ಸಮತಲವಾಗಿದೆ.
 
+
 
|-
 
|-
 
||07:53  
 
||07:53  
 
||ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು context menu ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ.
 
||ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು context menu ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ.
 
 
|-
 
|-
 
||07:58  
 
||07:58  
Line 460: Line 346:
 
||08:02  
 
||08:02  
 
|| ಫಾಂಟ್ ನ ಗಾತ್ರ ಬದಲಾಗಿದೆ.
 
|| ಫಾಂಟ್ ನ ಗಾತ್ರ ಬದಲಾಗಿದೆ.
 
 
|-
 
|-
 
||08:05  
 
||08:05  
 
|| ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ arrowಗಳಿಗೆ ಟೈಪ್ ಮಾಡೋಣ.
 
|| ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ arrowಗಳಿಗೆ ಟೈಪ್ ಮಾಡೋಣ.
 
 
|-
 
|-
 
||08:09  
 
||08:09  
Line 480: Line 364:
 
||08:26  
 
||08:26  
 
|| ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrowಗಳನ್ನು ಚಿತ್ರಿಸೋಣ.
 
|| ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrowಗಳನ್ನು ಚಿತ್ರಿಸೋಣ.
 
 
|-
 
|-
 
||08:32  
 
||08:32  
 
|| '''Drawing ''' ಟೂಲ್ ಬಾರ್ ನಿಂದ, '''Line Ends with Arrow''' ಅನ್ನು ಆಯ್ಕೆ ಮಾಡಿ.
 
|| '''Drawing ''' ಟೂಲ್ ಬಾರ್ ನಿಂದ, '''Line Ends with Arrow''' ಅನ್ನು ಆಯ್ಕೆ ಮಾಡಿ.
 
 
|-
 
|-
 
||08:37  
 
||08:37  
 
|| ಅನಂತರ, ಎಡಕ್ಕಿರುವ ಮೊದಲ ಕಪ್ಪುಮೋಡದ ಮೇಲೆ ಕರ್ಸರ್ ಅನ್ನು ಇಡಿ.
 
|| ಅನಂತರ, ಎಡಕ್ಕಿರುವ ಮೊದಲ ಕಪ್ಪುಮೋಡದ ಮೇಲೆ ಕರ್ಸರ್ ಅನ್ನು ಇಡಿ.
 
 
|-
 
|-
 
||08:42  
 
||08:42  
 
||ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ.
 
||ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ.
 
 
|-
 
|-
 
||08:46
 
||08:46
 
|| context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Line'''ಅನ್ನು ಕ್ಲಿಕ್ ಮಾಡಿ.
 
|| context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು '''Line'''ಅನ್ನು ಕ್ಲಿಕ್ ಮಾಡಿ.
 
 
|-
 
|-
 
||08:50  
 
||08:50  
 
||'''Line''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
||'''Line''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
 
|-
 
|-
 
||08:53
 
||08:53
 
|| “'''Style'''” ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು  
 
|| “'''Style'''” ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು  
 
 
|-
 
|-
 
||08:56  
 
||08:56  
 
||'''2 dots 1 dash''' ಅನ್ನು ಆಯ್ಕೆ ಮಾಡಿ.
 
||'''2 dots 1 dash''' ಅನ್ನು ಆಯ್ಕೆ ಮಾಡಿ.
 
 
|-
 
|-
 
||08:58  
 
||08:58  
 
||'''OK''' ಕ್ಲಿಕ್ ಮಾಡಿ.
 
||'''OK''' ಕ್ಲಿಕ್ ಮಾಡಿ.
 
 
|-
 
|-
 
||09:00  
 
||09:00  
 
|| ನಾವು ಒಂದು dotted arrowವನ್ನು ರಚಿಸಿದ್ದೇವೆ.
 
|| ನಾವು ಒಂದು dotted arrowವನ್ನು ರಚಿಸಿದ್ದೇವೆ.
 
 
|-
 
|-
 
||09:02  
 
||09:02  
 
|| ನಾವು ಈ ಮೋಡಕ್ಕೆ ಇನ್ನೂ ಎರಡು arrowಗಳನ್ನು copy ಮತ್ತು paste ಮಾಡೋಣ.
 
|| ನಾವು ಈ ಮೋಡಕ್ಕೆ ಇನ್ನೂ ಎರಡು arrowಗಳನ್ನು copy ಮತ್ತು paste ಮಾಡೋಣ.
 
 
|-
 
|-
 
||09:06
 
||09:06
 
|| ಈಗ ನಾವು ಇನ್ನೊಂದು ಮೋಡಕ್ಕೆ ಎರಡು arrowಗಳನ್ನು copy ಮತ್ತು paste ಮಾಡೋಣ.
 
|| ಈಗ ನಾವು ಇನ್ನೊಂದು ಮೋಡಕ್ಕೆ ಎರಡು arrowಗಳನ್ನು copy ಮತ್ತು paste ಮಾಡೋಣ.
 
 
|-
 
|-
 
||09:12
 
||09:12
 
|| ಈಗ, ನಾವು '''“Rain”''' ಎನ್ನುವ ಪಠ್ಯವನ್ನು dotted arrowಗಳಿಗೆ ಜೋಡಿಸೋಣ.
 
|| ಈಗ, ನಾವು '''“Rain”''' ಎನ್ನುವ ಪಠ್ಯವನ್ನು dotted arrowಗಳಿಗೆ ಜೋಡಿಸೋಣ.
 
 
|-
 
|-
 
||09:21  
 
||09:21  
|| ನಾವು '''“Evaporation to form the clouds”''' ಎಂಬ ಪಠ್ಯವನ್ನು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ '''Water '''objectನ ತಕ್ಷಣ ಮೇಲೆ ಟೈಪ್ ಮಾಡೋಣ.
+
|| ನಾವು '''“Evaporation to form the clouds”''' ಎಂಬ ಪಠ್ಯವನ್ನು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ '''Water '''objectನ ಮೇಲೆ ಟೈಪ್ ಮಾಡೋಣ.
 
+
 
|-
 
|-
 
|| 09:28
 
|| 09:28
|| '''Drawing ''' ಟೂಲ್ ಬಾರ್ ನಿಂದ, '''Text ''' ಟೂಲ್ ಅನ್ನು ಆಯ್ಕೆ ಮಾಡಿ ಮತ್ತು (ಮೊದಲು) ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ.
+
|| '''Drawing ''' ಟೂಲ್ ಬಾರ್ ನಿಂದ, '''Text ''' ಟೂಲ್ ಅನ್ನು ಆಯ್ಕೆ ಮಾಡಿ ಮತ್ತು ಮೊದಲು ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ.
 
|-
 
|-
 
||09:35  
 
||09:35  
 
||ಇದರೊಳಗೆ, '''“Evaporation to form the clouds”''' ಎಂದು ಟೈಪ್ ಮಾಡಿ.
 
||ಇದರೊಳಗೆ, '''“Evaporation to form the clouds”''' ಎಂದು ಟೈಪ್ ಮಾಡಿ.
 
 
|-
 
|-
 
||09:41  
 
||09:41  
 
|| '''Drawing ''' ಟೂಲ್ ಬಾರ್ ನಿಂದ '''Text Tool''' ಅನ್ನು ಆಯ್ಕೆ ಮಾಡಿ
 
|| '''Drawing ''' ಟೂಲ್ ಬಾರ್ ನಿಂದ '''Text Tool''' ಅನ್ನು ಆಯ್ಕೆ ಮಾಡಿ
 
 
|-
 
|-
 
||09:44  
 
||09:44  
 
|| ಮತ್ತು ಬೂದು ಮೋಡಗಳ ಪಕ್ಕ ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ.
 
|| ಮತ್ತು ಬೂದು ಮೋಡಗಳ ಪಕ್ಕ ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ.
 
 
|-
 
|-
 
||09:48  
 
||09:48  
||ಇದರೊಳಗೆ “'''Condensation to form rain'''”ಅನ್ನು ಟೈಪ್ ಮಾಡಿ.
+
||ಇದರೊಳಗೆ “'''Condensation (ಕಾಂಡೆನ್ಸೇಷನ್) to form rain'''”ಅನ್ನು ಟೈಪ್ ಮಾಡಿ.
 
+
 
|-
 
|-
 
||09:53
 
||09:53
|| ಟೆಕ್ಸ್ಟ್-ಬಾಕ್ಸ್ ಅಂಚಿನ ಮೇಲೆ ಮೊದಲ ಕ್ಲಿಕ್ ಮಾಡಿ ಟೆಕ್ಸ್ಟ್ ಬಾಕ್ಸ್ ಅನ್ನು ಮೂವ್ (ಸ್ಥಾನಾಂತರಗೊಳಿಸಿ) ಮಾಡಿ.
+
|| ಟೆಕ್ಸ್ಟ್-ಬಾಕ್ಸ್ ಅನ್ನು ಸ್ಥಾನಾಂತರಿಸಲು ಮೊದಲು ಅಂಚಿನ ಮೇಲೆ ಕ್ಲಿಕ್ ಮಾಡಿ ಹಾಗೂ
 
+
 
|-
 
|-
 
||09:57  
 
||09:57  
||ಈಗ ಇದನ್ನು ಬೇಕಾದ ಸ್ಥಾನದಲ್ಲಿ '''drag and drop''' ಮಾಡಿ.
+
||ಈಗ ಇದನ್ನು ಬೇಕಾದ ಸ್ಥಾನದಲ್ಲಿ '''drag and drop''' ಮಾಡಿ.
 
+
 
|-
 
|-
 
||10:02
 
||10:02
 
|| ಹಿಂದಿನ ಹಂತಗಳನ್ನೇ ಅನುಸರಿಸಿ, ನಾವು ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, '''“WaterCycle Diagram”''' ಎಂಬ ಶೀರ್ಷಿಕೆಯನ್ನು ಕೊಡೋಣ.
 
|| ಹಿಂದಿನ ಹಂತಗಳನ್ನೇ ಅನುಸರಿಸಿ, ನಾವು ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, '''“WaterCycle Diagram”''' ಎಂಬ ಶೀರ್ಷಿಕೆಯನ್ನು ಕೊಡೋಣ.
 
 
|-
 
|-
 
||10:07
 
||10:07
 
|| ಮತ್ತು ಪಠ್ಯವನ್ನು '''Bold''' ಆಗಿ ಫಾರ್ಮ್ಯಾಟ್ ಮಾಡೋಣ.
 
|| ಮತ್ತು ಪಠ್ಯವನ್ನು '''Bold''' ಆಗಿ ಫಾರ್ಮ್ಯಾಟ್ ಮಾಡೋಣ.
 
 
|-
 
|-
 
||10:16  
 
||10:16  
 
|| 'Water Cycle' ರೇಖಾಚಿತ್ರದ ರಚನೆಯನ್ನು ನಾವು ಮಾಡಿ ಮುಗಿಸಿದ್ದೇವೆ!
 
|| 'Water Cycle' ರೇಖಾಚಿತ್ರದ ರಚನೆಯನ್ನು ನಾವು ಮಾಡಿ ಮುಗಿಸಿದ್ದೇವೆ!
 
 
|-
 
|-
 
||10:20
 
||10:20
|| ಈಗ, ನಾವು '''Callouts'''ಗಳ ಬಗ್ಗೆ ಕಲಿಯೋಣ.
+
|| ಈಗ, ನಾವು '''Callouts''' (ಕಾಲ್-ಔಟ್ಸ್) ಗಳ ಬಗ್ಗೆ ಕಲಿಯೋಣ.
 
+
 
|-
 
|-
 
||10:22  
 
||10:22  
 
||'''Callouts''' ಎಂದರೇನು?
 
||'''Callouts''' ಎಂದರೇನು?
 
 
|-
 
|-
 
||10:24  
 
||10:24  
 
|| ಅವು ವಿಶಿಷ್ಟ ಟೆಕ್ಸ್ಟ್ ಬಾಕ್ಸ್ ಗಳಾಗಿವೆ. ಅವು '''Draw''' ಪೇಜ್ ನಲ್ಲಿಯ  
 
|| ಅವು ವಿಶಿಷ್ಟ ಟೆಕ್ಸ್ಟ್ ಬಾಕ್ಸ್ ಗಳಾಗಿವೆ. ಅವು '''Draw''' ಪೇಜ್ ನಲ್ಲಿಯ  
 
 
|-
 
|-
 
||10:29  
 
||10:29  
||ಒಂದು object ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ.
+
||ಒಂದು object ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ.
 
+
 
|-
 
|-
 
||10:33  
 
||10:33  
 
|| ಉದಾಹರಣೆಗೆ, ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ  
 
|| ಉದಾಹರಣೆಗೆ, ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ  
 
 
|-
 
|-
 
||10:36  
 
||10:36  
||ಪಠ್ಯವನ್ನು '''Callouts''' ಇರಿಸಲಾಗಿರುತ್ತದೆ.
+
||ಪಠ್ಯವನ್ನು '''Callouts''' ನಲ್ಲಿ ಇರಿಸಲಾಗಿರುತ್ತದೆ.
 
+
 
|-
 
|-
 
||10:39  
 
||10:39  
 
||'''Draw''' ಫೈಲ್ ಗೆ ಹೊಸ '''page'''ಅನ್ನು ಸೇರಿಸೋಣ.
 
||'''Draw''' ಫೈಲ್ ಗೆ ಹೊಸ '''page'''ಅನ್ನು ಸೇರಿಸೋಣ.
 
 
|-
 
|-
 
||10:42  
 
||10:42  
 
||'''Main ''' ಮೆನುವಿನಿಂದ, '''Insert '''ಅನ್ನು ಆರಿಸಿ ಮತ್ತು '''Slide''' ಮೇಲೆ ಕ್ಲಿಕ್ ಮಾಡಿ.
 
||'''Main ''' ಮೆನುವಿನಿಂದ, '''Insert '''ಅನ್ನು ಆರಿಸಿ ಮತ್ತು '''Slide''' ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||10:47  
 
||10:47  
 
||ಹೊಸದೊಂದು '''page'''ಅನ್ನು ಸೇರಿಸಲಾಯಿತು.
 
||ಹೊಸದೊಂದು '''page'''ಅನ್ನು ಸೇರಿಸಲಾಯಿತು.
 
 
|-
 
|-
 
||10:50  
 
||10:50  
 
|| '''Callout'''ಅನ್ನು ರಚಿಸಲು, '''Drawing ''' ಟೂಲ್ ಬಾರ್ ಗೆ ಹೋಗಿ.
 
|| '''Callout'''ಅನ್ನು ರಚಿಸಲು, '''Drawing ''' ಟೂಲ್ ಬಾರ್ ಗೆ ಹೋಗಿ.
 
 
|-
 
|-
 
||10:54
 
||10:54
 
|| '''Callout ''' ಐಕಾನ್ ನ ಪಕ್ಕ ಇರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
 
|| '''Callout ''' ಐಕಾನ್ ನ ಪಕ್ಕ ಇರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
 
 
|-
 
|-
 
||10:59  
 
||10:59  
 
|| ಹಲವಾರು '''Callouts'''ಗಳು ಕಾಣಿಸಿಕೊಳ್ಳುತ್ತವೆ.
 
|| ಹಲವಾರು '''Callouts'''ಗಳು ಕಾಣಿಸಿಕೊಳ್ಳುತ್ತವೆ.
 
 
|-
 
|-
 
||11:01
 
||11:01
 
||'''Rectangular Callout'''ನ ಮೇಲೆ ಕ್ಲಿಕ್ ಮಾಡೋಣ.
 
||'''Rectangular Callout'''ನ ಮೇಲೆ ಕ್ಲಿಕ್ ಮಾಡೋಣ.
 
 
|-
 
|-
 
||11:04  
 
||11:04  
 
|| '''page'''ಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
 
|| '''page'''ಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
 
 
|-
 
|-
 
||11:10  
 
||11:10  
 
|| ನೀವು ಒಂದು '''Callout'''ಅನ್ನು ಬಿಡಿಸಿದ್ದೀರಿ.
 
|| ನೀವು ಒಂದು '''Callout'''ಅನ್ನು ಬಿಡಿಸಿದ್ದೀರಿ.
 
 
|-
 
|-
 
||11:12  
 
||11:12  
 
|| ನೀವು ಬೇರೆ objectಗಳಿಗೆ ಮಾಡಿದಂತೆಯೇ '''Callout'''ನ ಒಳಗೆ ಪಠ್ಯವನ್ನು ಬರೆಯಬಹುದು.
 
|| ನೀವು ಬೇರೆ objectಗಳಿಗೆ ಮಾಡಿದಂತೆಯೇ '''Callout'''ನ ಒಳಗೆ ಪಠ್ಯವನ್ನು ಬರೆಯಬಹುದು.
 
 
|-
 
|-
 
||11:18  
 
||11:18  
||ಡಬಲ್ ಕ್ಲಿಕ್ ಮಾಡಿ ಮತ್ತು ಈ ಪಠ್ಯವನ್ನು ಟೈಪ್ ಮಾಡಿ: “This is an example” inside the '''Callout'''.
+
||ಡಬಲ್ ಕ್ಲಿಕ್ ಮಾಡಿ ಮತ್ತು '''Callout''' ನ ಒಳಗೆ “This is an example” ಎಂಬ ಪಠ್ಯವನ್ನು ಟೈಪ್ ಮಾಡಿ.
 
+
 
|-
 
|-
 
||11:25
 
||11:25
 
|| ಹೀಗೆ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
|| ಹೀಗೆ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
 
 
|-
 
|-
 
|| 11:30
 
|| 11:30
Line 649: Line 492:
 
|-
 
|-
 
||11:33
 
||11:33
||* ಚಿತ್ರಗಳಲ್ಲಿ ಪಠ್ಯದೊಂದಿಗೆ ಕಾರ್ಯ ಮಾಡುವುದನ್ನು,
+
||* ಚಿತ್ರಗಳಲ್ಲಿ ಪಠ್ಯಗಳನ್ನು ಸಂಪಾದಿಸುವುದನ್ನು,
 
+
 
|-
 
|-
 
||11:35  
 
||11:35  
 
||* ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದನ್ನು,
 
||* ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದನ್ನು,
 
 
|-
 
|-
 
||11:38  
 
||11:38  
Line 660: Line 501:
 
|-
 
|-
 
|| 11:40
 
|| 11:40
||* Indenting, spacing ಮತ್ತು text aligning ಅನ್ನು
+
||* Indenting, spacing ಮತ್ತು text aligning ಅನ್ನು,
 
+
 
|-
 
|-
 
||11:44  
 
||11:44  
 
||* ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದನ್ನು,
 
||* ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದನ್ನು,
 
 
|-
 
|-
 
||11:46
 
||11:46
||*ಮತ್ತು Callout ಗಳಲ್ಲಿ ಪಠ್ಯವನ್ನು ಇರಿಸುವುದನ್ನು ಕಲಿತಿದ್ದೀರಿ.
+
||*ಮತ್ತು Callout ಗಳಲ್ಲಿ ಪಠ್ಯವನ್ನು ಇರಿಸುವುದನ್ನು ಕಲಿತಿದ್ದೀರಿ.
 
+
 
|-
 
|-
 
||11:50
 
||11:50
 
|| ಈ ಅಸೈನ್ ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ.
 
|| ಈ ಅಸೈನ್ ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ.
 
 
|-
 
|-
 
||11:53  
 
||11:53  
 
||ಒಂದು ನೋಟ್ ಬುಕ್ ಶೀರ್ಷಿಕೆಯನ್ನು ಮತ್ತು ಒಂದು ಆಮಂತ್ರಣವನ್ನು ಈ ಸ್ಲೈಡ್ ನಲ್ಲಿ ತೋರಿಸಿರುವಂತೆ ರಚಿಸಿ.
 
||ಒಂದು ನೋಟ್ ಬುಕ್ ಶೀರ್ಷಿಕೆಯನ್ನು ಮತ್ತು ಒಂದು ಆಮಂತ್ರಣವನ್ನು ಈ ಸ್ಲೈಡ್ ನಲ್ಲಿ ತೋರಿಸಿರುವಂತೆ ರಚಿಸಿ.
 
 
|-
 
|-
 
||12:00  
 
||12:00  
 
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
 
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
 
 
|-
 
|-
 
||12:03  
 
||12:03  
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
||ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
 
|-
 
|-
 
||12:06  
 
||12:06  
 
||ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
 
||ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
 
 
|-
 
|-
 
||12:11  
 
||12:11  
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
 
 
|-
 
|-
 
||12:13  
 
||12:13  
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
+
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.  
 
+
 
|-
 
|-
 
||12:17  
 
||12:17  
 
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
 
 
|-
 
|-
 
||12:20  
 
||12:20  
 
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
||ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
 
 
|-
 
|-
 
||12:27  
 
||12:27  
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
 
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
 
 
|-
 
|-
 
||12:31  
 
||12:31  
 
|| ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
 
|| ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
 
 
 
|-
 
|-
 
||12:39  
 
||12:39  
 
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
||ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].  
 
 
|-
 
|-
 
||12:50
 
||12:50
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.  
+
|| ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.  
 
ಧನ್ಯವಾದಗಳು.
 
ಧನ್ಯವಾದಗಳು.

Revision as of 12:55, 28 January 2016

Time Narration
00:01 LibreOffice Drawನಲ್ಲಿ Inserting Text in Drawings ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ, ನಾವು:
00:10 * ಚಿತ್ರದಲ್ಲಿ ಪಠ್ಯದೊಂದಿಗೆ ಕಾರ್ಯ ನಿರ್ವಹಿಸುವುದು,
00:12 * ಚಿತ್ರದಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದು ಮತ್ತು
00:15 * ಟೆಕ್ಸ್ಟ್ ಬಾಕ್ಸ್ ಗಳೊಂದಿಗೆ ಕಾರ್ಯ ನಿರ್ವಹಿಸುವುದು ಹೇಗೆ ಎಂಬುದನ್ನು ಕಲಿಯಲಿದ್ದೇವೆ.
00:17 ನಾವು,
  • indents, space ಮತ್ತು align text ಗಳನ್ನು ಸೆಟ್ ಮಾಡುವುದು.
00:22 * Line ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದು, ಮತ್ತು
00:26 * Callout ಗಳಲ್ಲಿ ಪಠ್ಯಗಳನ್ನು ಇಡುವುದು ಇತ್ಯಾದಿಗಳನ್ನೂ ಕಲಿಯಲಿದ್ದೇವೆ.
00:29 ಪಠ್ಯವನ್ನು ಎರಡು ರೀತಿಯಲ್ಲಿ ಸೇರಿಸಬಹುದು:
00:31 * ಚಿತ್ರಿಸಿದ object ನಲ್ಲಿ,
00:35 ಲೈನ್ ಗಳು ಮತ್ತು arrowಗಳ ಮೇಲೂ ಇದನ್ನು ನೇರವಾಗಿ ಸೇರಿಸಬಹುದು.
00:37 * ಸ್ವತಂತ್ರ Draw object ಆಗಿ ಇದನ್ನು ಟೆಕ್ಸ್ಟ್ ಬಾಕ್ಸ್ ನಲ್ಲಿಯೂ ಸೇರಿಸಬಹುದು.
00:42 ಇಲ್ಲಿ ನಾವು :
00:44 *ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು
  • LibreOffice Suite3.3.4 ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ.
00:52 ನಾವು “Water Cycle” ಎಂಬ Draw ಫೈಲನ್ನು ತೆರೆಯೋಣ ಮತ್ತು ಇದಕ್ಕೆ ಕೆಲವು ಪಠ್ಯವನ್ನು ಸೇರಿಸೋಣ.
00:57 ಸೂರ್ಯನ ಪಕ್ಕದಲ್ಲಿರುವ ಎರಡು ಬಿಳಿ ಮೋಡಗಳಿಗೆ ನಾವು “Cloud Formation” ಎಂದು ಪಠ್ಯವನ್ನು ಸೇರಿಸೋಣ.
01:04 ಬಿಳಿ ಮೋಡಗಳ ಗುಂಪನ್ನು ಆಯ್ಕೆ ಮಾಡಿ.
01:06 ಗುಂಪಿನೊಳಗೆ ಹೋಗಲು ಅದರ ಮೇಲೆ ಎರಡು ಬಾರಿ ಕ್ಲಿಕ್ (Double-click) ಮಾಡಿ
01:10 ನಾವು ಮೇಲಿನ ಮೋಡವನ್ನು ಆಯ್ಕೆ ಮಾಡೋಣ.
01:13 ಈಗ, Drawing ಟೂಲ್ ಬಾರ್ ನಿಂದ Text ಟೂಲ್ ಅನ್ನು ಆಯ್ಕೆ ಮಾಡೋಣ.
01:17 ಕರ್ಸರ್ ಎನ್ನುವುದು, ಒಂದು ಸಣ್ಣ ಉದ್ದನೆಯ ಬ್ಲಿಂಕಿಂಗ್ ಲೈನ್ ಆಗಿ ಪರಿವರ್ತಿತವಾಗಿದೆ ಎಂಬುದನ್ನು ನೀವು ಕಾಣಬಲ್ಲಿರಾ?
01:23 ಇದು text cursor ಆಗಿದೆ.
01:25 Cloud Formation” ಎಂದು ಪಠ್ಯವನ್ನು ಟೈಪ್ ಮಾಡೋಣ.
01:29 ಈಗ, ಪೇಜ್ ನ ಮೇಲೆ ಎಲ್ಲಿಯಾದರೂ ಕ್ಲಿಕ್ ಮಾಡಿ.
01:33 ನಾವು ಇನ್ನೊಂದು ಬಿಳಿಯ ಮೋಡಕ್ಕೂ ಇದೇ ಪಠ್ಯವನ್ನು ಬರೆಯೋಣ.
01:37 ಗ್ರೂಪ್ ನಿಂದ ಹೊರಬರಲು ಪೇಜ್ ನ ಮೇಲೆ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
01:42 ಈಗ ನಾವು ಸೂರ್ಯನನ್ನು ಇದೇ ರೀತಿಯಲ್ಲಿ ಹೆಸರಿಸೋಣ.
01:45 objectಗಳಲ್ಲಿ ಪಠ್ಯವನ್ನು ಬರೆಯುವುದು ಇದಕ್ಕಿಂತ ಸುಲಭವಾಗಲಾರದು!
01:50 ಅನಂತರ, ನಾವು ಬೂದು ಬಣ್ಣದ ಮೋಡಗಳ ಗುಂಪನ್ನು ಆರಿಸೋಣ.
01:53 ಮೊದಲಿನಂತೆಯೇ, ಗ್ರೂಪ್ ನ ಒಳಹೋಗಲು ಅದರ ಮೇಲೆ ಡಬಲ್-ಕ್ಲಿಕ್ ಮಾಡಿ.
01:57 Rain Cloud” ಎಂದು ಪ್ರತಿಯೊಂದು ಮೋಡದಲ್ಲೂ ಟೈಪ್ ಮಾಡಿ.
02:02 ಬೂದು ಬಣ್ಣದ ಮೋಡಗಳಲ್ಲಿನ ಪಠ್ಯ ಕಪ್ಪು ಬಣ್ಣದಲ್ಲಿರುವುದರಿಂದ, ಅದು ಕಾಣಿಸುವುದಿಲ್ಲ.
02:07 ಹಾಗಾಗಿ, ನಾವು ಪಠ್ಯದ ಬಣ್ಣವನ್ನು ಬಿಳಿಯಾಗಿ ಪರಿವರ್ತಿಸೋಣ.
02:11 ಪಠ್ಯವನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು “Character” ಅನ್ನು ಆಯ್ಕೆ ಮಾಡಿ.
02:17 Character” ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
02:20 Font Effects” ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
02:23 Font color ಫೀಲ್ಡ್ ನಲ್ಲಿ, ಸ್ಕ್ರಾಲ್ ಡೌನ್ ಮಾಡಿ ಮತ್ತು “White”ಅನ್ನು ಆರಿಸಿ.
02:28 OK ಕ್ಲಿಕ್ ಮಾಡಿ.
02:30 font color ಬಿಳಿಯಾಗಿ ಬದಲಾಗುತ್ತದೆ.
02:33 ಇದೇ ರೀತಿಯಾಗಿ, ನಾವು ಎರಡನೆಯ ಮೋಡದಲ್ಲಿರುವ ಪಠ್ಯದ ಬಣ್ಣವನ್ನೂ ಬದಲಾಯಿಸೋಣ.
02:38 ಪಠ್ಯವನ್ನು ಆಯ್ಕೆ ಮಾಡಿ ಮತ್ತು ರೈಟ್ ಕ್ಲಿಕ್ ಮಾಡಿ, ಅನಂತರ Character ಅನ್ನು ಆಯ್ಕೆ ಮಾಡಿ.
02:43 Font colorನಲ್ಲಿ, “White”ಅನ್ನು ಆಯ್ಕೆ ಮಾಡಿ.
02:46 ಗುಂಪಿನಿಂದ ಹೊರಬರಲು ಪೇಜ್ ನಲ್ಲಿ ಎಲ್ಲಿಯಾದರೂ ಡಬಲ್-ಕ್ಲಿಕ್ ಮಾಡಿ.
02:50 ಹೀಗೆಯೇ, ಪರ್ವತವನ್ನು ಬಿಂಬಿಸುವ ತ್ರಿಭುಜದಲ್ಲಿ “Mountain” ಎಂಬ ಪದವನ್ನು ಟೈಪ್ ಮಾಡೋಣ.
02:58 ನೀವು ಪಠ್ಯದ Characterಅನ್ನು ಫಾರ್ಮ್ಯಾಟ್ ಮಾಡಬಹುದು,
02:59 ಅಂದರೆ, ಫಾಂಟ್ ಸ್ಟೈಲ್ ಅನ್ನು ಬದಲಾಯಿಸುವುದು ಮತ್ತು ಫಾಂಟ್ ಗಳಿಗೆ ವಿಶೇಷ ಪರಿಣಾಮಗಳನ್ನು ಉಂಟುಮಾಡುವುದು.
03:05 ನೀವು Paragraph ನಲ್ಲಿಯೂ ಪಠ್ಯವನ್ನು ಫಾರ್ಮ್ಯಾಟ್ ಮಾಡಬಹುದು, ಅಂದರೆ ಪಠ್ಯವನ್ನು align ಮಾಡುವುದು, indents ಅಥವಾ spacing ಅನ್ನು ಸೆಟ್ ಮಾಡುವುದು, ಮತ್ತು ಟ್ಯಾಬ್ ಪೊಸಿಷನ್ ಅನ್ನು ಸೆಟ್ ಮಾಡುವುದು ಇತ್ಯಾದಿ.
03:13 ನೀವು ಈ ಡೈಲಾಗ್-ಬಾಕ್ಸ್-ಗಳನ್ನು,
03:16 Context ಮೆನುವಿನಿಂದ ಅಥವಾ
03:18 Main menuವಿನಿಂದ ಪಡೆಯಬಹುದು.
03:21 Main menuವಿನಿಂದ Character ಡೈಲಾಗ್ ಬಾಕ್ಸ್ ಅನ್ನು ಪ್ರವೇಶಿಸಲು, Format ಆಯ್ಕೆ ಮಾಡಿ ಮತ್ತು Character ಅನ್ನು ಆರಿಸಿ.
03:28 Main menuವಿನಿಂದ Paragraph ಡೈಲಾಗ್ ಬಾಕ್ಸ್ ಅನ್ನು ಪ್ರವೇಶಿಸಲು, Format ಆಯ್ಕೆ ಮಾಡಿ ಮತ್ತು Paragraph ಅನ್ನು ಆರಿಸಿ.
03:36 ಆಯತಾಕೃತಿಯಲ್ಲಿ, ಅಂತರ್ಜಲ ಎಲ್ಲಿ ತುಂಬಿಕೊಳ್ಳುತ್ತದೆ ಎಂದು ತೋರಿಸಲು, ನಾವು ದಪ್ಪನೆಯ ಕಪ್ಪು ಗೆರೆಯನ್ನು ಎಳೆಯೋಣ.
03:43 Drawing ಟೂಲ್ ಬಾರ್ ನಿಂದ, Lineಅನ್ನು ಆರಿಸಿ.
03:46 pageಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಡದಿಂದ ಬಲಕ್ಕೆ ಎಳೆಯಿರಿ.
03:54 ಆಯತಾಕೃತಿಯನ್ನು ಎರಡು ಸಮಭಾಗಗಳಾಗಿ ವಿಭಾಗಿಸುವಂತೆ ಒಂದು ಅಡ್ಡಗೆರೆಯನ್ನು ಎಳೆಯಿರಿ.
04:01 ತಳ ಎರಡಾಗಿ ವಿಭಾಗವಾಯಿತು!
04:04 ಈಗ, ನಾವು ಗೆರೆಯನ್ನು ಇನ್ನೂ ಅಗಲವಾಗಿಸೋಣ.
04:07 ಗೆರೆಯನ್ನು ಆಯ್ಕೆ ಮಾಡಿ ಮತ್ತು ಕಂಟೆಕ್ಸ್ಟ್ ಮೆನುವಿಗಾಗಿ ರೈಟ್ ಕ್ಲಿಕ್ ಮಾಡಿ.
04:11 Line ಮೇಲೆ ಕ್ಲಿಕ್ ಮಾಡಿ. Line ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
04:16 Style ಫೀಲ್ಡ್ ನಲ್ಲಿ, ಡ್ರಾಪ್ ಡೌನ್ ಬಾಕ್ಸ್ ಕ್ಲಿಕ್ ಮಾಡಿ.
04:20 Ultrafine 2 dots 3 dashes ಅನ್ನು ಆಯ್ಕೆ ಮಾಡಿ.
04:24 Width ಫೀಲ್ಡ್-ನಲ್ಲಿ, ವ್ಯಾಲ್ಯೂ ಪಾಯಿಂಟ್ ಅನ್ನು .70 ಎಂದು ಸೆಟ್ ಮಾಡಿ.
04:29 OK ಕ್ಲಿಕ್ ಮಾಡಿ.
04:31 ನಾವು ಗೆರೆಯನ್ನು ಅಗಲಗೊಳಿಸಿದ್ದೇವೆ!
04:34 ಆಯತದ ಒಳಗೆ “Ground water table” ಎಂಬ ಪಠ್ಯವನ್ನು ಸೇರಿಸೋಣ.
04:39 ಮೊದಲು, Text ಟೂಲನ್ನು ಆಯ್ಕೆ ಮಾಡೋಣ.
04:42 ಇದು Drawing ಟೂಲ್ ಬಾರ್ ನ ಮೇಲಿನ capital “T” ಆಯ್ಕೆಯಾಗಿದೆ.
04:46 Draw ಪೇಜ್ ಗೆ ಹೋಗಿ.
04:49 ಈಗ, ಕರ್ಸರ್ ಒಂದು ಪ್ಲಸ್ ಸೈನ್ ಆಗಿ ಪರಿವರ್ತಿತವಾಗಿದೆ. ಇದರ ಕೆಳಗೆ ಒಂದು ಸಣ್ಣ capital 'I' ಇದೆ.
04:55 ಆಯತದ ಒಳಗೆ ಕ್ಲಿಕ್ ಮಾಡಿ.
04:57 ಟೆಕ್ಸ್ಟ್-ಬಾಕ್ಸ್ ಕಾಣಿಸಿಕೊಳ್ಳುತ್ತದೆ ಎಂಬುದನ್ನು ಗಮನಿಸಿ.
05:01 ಇಲ್ಲಿ, ನಾವು “Ground water table” ಎಂದು ಟೈಪ್ ಮಾಡೋಣ.
05:05 ಪಠ್ಯವನ್ನು ಟೆಕ್ಸ್ಟ್-ಬಾಕ್ಸ್ ನ ಮಧ್ಯಕ್ಕೆ align ಮಾಡಲು, ಕರ್ಸರ್ ಅನ್ನು ಟೆಕ್ಸ್ಟ್ ಬಾಕ್ಸ್ ನ ಒಳಗೆ ಇಡಿ.
05:12 ಮೇಲೆ ಇರುವ ಸ್ಟ್ಯಾಂಡರ್ಡ್ ಟೂಲ್ ಬಾರ್ ನಲ್ಲಿಯ Centered ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:19 ಇದೇ ರೀತಿ, ನಾವು ತ್ರಿಭುಜದಲ್ಲಿ
05:22 “Rain water flows from land into rivers and sea” ಎಂಬ ಪಠ್ಯವನ್ನು ಸೇರಿಸೋಣ.
05:30 ಅಸೈನ್ ಮೆಂಟ್ ಗಾಗಿ ಟ್ಯುಟೋರಿಯಲ್ ಅನ್ನು ಪಾಸ್ ಮಾಡಿ.
05:33 ಒಂದು ಚೌಕವನ್ನು ಬಿಡಿಸಿ.
05:35 ಈ ಪಠ್ಯವನ್ನು ಸೇರಿಸಿ: “This is a square.
05:38 A square has four equal sides and four equal angles. Each angle in a square is ninety degrees.
05:46 The square is a quadrilateral (ಕ್ವಾಡ್ರಿಲ್ಯಾಟರಲ್).”
05:50 Text ಡೈಲಾಗ್ ಬಾಕ್ಸ್ ನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿ ಈ ಪಠ್ಯವನ್ನು ಫಾರ್ಮ್ಯಾಟ್ ಮಾಡಿ.
05:54 font, size, style ಮತ್ತು alignment ಆಯ್ಕೆಗಳನ್ನು ಪಠ್ಯಕ್ಕೆ ಅನ್ವಯಿಸಿ(ಅಪ್ಲೈ ಮಾಡಿ).
06:00 ಈಗ, ನಾವು ಚಿತ್ರದಲ್ಲಿನ arrowಗಳನ್ನು ಕ್ರಮಪಡಿಸೋಣ.
06:03 ಈ arrowಗಳು ಭೂಮಿ, ಸಸ್ಯಗಳು ಮತ್ತು ಜಲಮೂಲಗಳಲ್ಲಿನ ನೀರು ಆವಿಗೊಂಡು ಮೋಡವಾಗುವುದನ್ನು ತೋರಿಸುತ್ತವೆ.
06:12 ಎಡ ಕೊನೆಯ arrowವನ್ನು ಆಯ್ಕೆ ಮಾಡೋಣ.
06:14 ಈಗ, ಕ್ಲಿಕ್ ಮಾಡಿ ಪರ್ವತದ ಕಡೆಗೆ ಎಳೆಯಿರಿ.
06:18 ನಾವು ಮಧ್ಯದ arrowವನ್ನು ಆಯ್ಕೆ ಮಾಡೋಣ.
06:21 ಈಗ, ಕ್ಲಿಕ್ ಮಾಡಿ ಮರಗಳ ಕಡೆಗೆ ಎಳೆಯಿರಿ.
06:25 ಮೂರನೆಯ arrow ನೀರಿನಿಂದ ಮೋಡಗಳೆಡೆಗೆ ನೀರಿನ ಬಾಷ್ಪೀಕರಣವನ್ನು ತೋರಿಸುತ್ತದೆ.
06:31 ಪರ್ವತದ ಮೇಲಿನಿಂದ ಕೆಳಗೆ ನೀರಿನ ಓಟವನ್ನು ತೋರಿಸುವ ಒಂದು ರೇಖೆಯನ್ನು ಚಿತ್ರಿಸಲು ನಾವು Curve ಆಯ್ಕೆಯನ್ನು ಉಪಯೋಗಿಸೋಣ.
06:37 Drawing ಟೂಲ್ ಬಾರ್ ನಿಂದ, Curve ಮೇಲೆ ಕ್ಲಿಕ್ ಮಾಡಿ ಮತ್ತು Freeform Line ಅನ್ನು ಆಯ್ಕೆ ಮಾಡಿ.
06:43 draw ಪೇಜ್ ನ ಮೇಲೆ, ಪರ್ವತದ ಪಕ್ಕದಲ್ಲಿ ಕರ್ಸರ್ ಅನ್ನು ಇರಿಸಿ.
06:47 ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಕೆಳಗೆ ಎಳೆಯಿರಿ.
06:51 ನೀವು ಒಂದು ವಕ್ರ ರೇಖೆಯನ್ನು ಚಿತ್ರಿಸಿದ್ದೀರಿ!
06:53 ಈಗ, ನಾವು ಈ ಪ್ರತಿಯೊಂದು arrowಗೂ ವಿವರಣೆಯನ್ನು ಬರೆಯೋಣ.
06:58 ಬಲದಲ್ಲಿರುವ ಮೊದಲನೆಯ arrowವನ್ನು ಆಯ್ಕೆ ಮಾಡಿ ಮತ್ತು ಟೈಪ್ ಮಾಡಿ: “Evaporation (ಇವ್ಯಾಪೊರೇಷನ್) from rivers and seas”.
07:06 ಪೇಜ್ ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.
07:08 ಗೆರೆಯ ಮೇಲೆ ಪಠ್ಯ ಗೋಚರವಾಗುತ್ತದೆ.
07:12 ಪಠ್ಯವು ಸರಿಯಾಗಿ ಗೆರೆಯ ಮೇಲೆಯೇ ಇರುವುದರಿಂದ ಅದು ಸ್ಪಷ್ಟವಾಗಿಲ್ಲ ಎಂಬುದನ್ನು ಗಮನಿಸಿ.
07:18 ಪಠ್ಯವನ್ನು ಗೆರೆಗಿಂತ ಮೇಲೆ ಕೊಂಡೊಯ್ಯಲು, ಗೆರೆಯ ಮೇಲೆ ಕ್ಲಿಕ್ ಮಾಡಿ.
07:22 ಪಠ್ಯವು ಅಡ್ಡವಾಗಿ ಇರಿಸಲ್ಪಟ್ಟಿದೆ.
07:25 ಕರ್ಸರ್ ಅನ್ನು ಪಠ್ಯದ ಕೊನೆಗೆ ಇರಿಸಿ ಮತ್ತು Enter ಕೀಯನ್ನು ಒತ್ತಿ.
07:30 page ನ ಮೇಲೆ ಕ್ಲಿಕ್ ಮಾಡಿ.
07:32 ಪಠ್ಯವು align ಆಯಿತು.
07:35 ಗೆರೆಯ ಮತ್ತು arrowಗಳ ಮೇಲೆ ಟೈಪ್ ಮಾಡಿದ ಪಠ್ಯವನ್ನು ಕಂಟೆಕ್ಸ್ಟ್ ಮೆನುವಿನಲ್ಲಿಯ ಆಯ್ಕೆಗಳನ್ನು ಉಪಯೋಗಿಸಿಕೊಂಡು ಕೂಡ ಫಾರ್ಮ್ಯಾಟ್ ಮಾಡಬಹುದು.
07:41 context menuವನ್ನು ಉಪಯೋಗಿಸಿ font sizeಅನ್ನು ಫಾರ್ಮ್ಯಾಟ್ ಮಾಡೋಣ.
07:45 ಈ ಪಠ್ಯದ ಮೇಲೆ ಕ್ಲಿಕ್ ಮಾಡಿ:
07:47 “Evaporation from rivers and seas”.
07:50 ಎಂಬ ಪಠ್ಯವು ಈಗ ಸಮತಲವಾಗಿದೆ.
07:53 ನಾವು ಪಠ್ಯವನ್ನು ಆಯ್ಕೆ ಮಾಡೋಣ ಮತ್ತು context menu ವನ್ನು ನೋಡಲು ರೈಟ್-ಕ್ಲಿಕ್ ಮಾಡೋಣ.
07:58 Size ಅನ್ನು ಆಯ್ಕೆ ಮಾಡಿ ಮತ್ತು 22 ಅನ್ನು ಕ್ಲಿಕ್ ಮಾಡಿ.
08:02 ಫಾಂಟ್ ನ ಗಾತ್ರ ಬದಲಾಗಿದೆ.
08:05 ಈಗ, ನಾವು ಈ ಕೆಳಗಿನ ಪಠ್ಯವನ್ನು ಉಳಿದ ಎಲ್ಲಾ arrowಗಳಿಗೆ ಟೈಪ್ ಮಾಡೋಣ.
08:09 Evaporation from soil
08:12 Evaporation from vegetation
08:17 Run off water from the mountains.
08:22 ನಾವು ಬೂದು ಬಣ್ಣದ ಮೋಡಗಳಿಂದ ಮಳೆಯಾಗುತ್ತಿರುವುದನ್ನು ತೋರಿಸೋಣ.
08:26 ಮಳೆಯನ್ನು ತೋರಿಸಲು, ಮೋಡದಿಂದ ಕೆಳಗೆ ಮುಖಮಾಡಿರುವ dotted arrowಗಳನ್ನು ಚಿತ್ರಿಸೋಣ.
08:32 Drawing ಟೂಲ್ ಬಾರ್ ನಿಂದ, Line Ends with Arrow ಅನ್ನು ಆಯ್ಕೆ ಮಾಡಿ.
08:37 ಅನಂತರ, ಎಡಕ್ಕಿರುವ ಮೊದಲ ಕಪ್ಪುಮೋಡದ ಮೇಲೆ ಕರ್ಸರ್ ಅನ್ನು ಇಡಿ.
08:42 ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಇದನ್ನು ಕೆಳಗೆ ಎಳೆಯಿರಿ.
08:46 context menuವಿಗಾಗಿ ರೈಟ್-ಕ್ಲಿಕ್ ಮಾಡಿ ಮತ್ತು Lineಅನ್ನು ಕ್ಲಿಕ್ ಮಾಡಿ.
08:50 Line ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
08:53 Style” ಡ್ರಾಪ್ ಡೌನ್ ಲಿಸ್ಟ್ ಮೇಲೆ ಕ್ಲಿಕ್ ಮಾಡಿ ಮತ್ತು
08:56 2 dots 1 dash ಅನ್ನು ಆಯ್ಕೆ ಮಾಡಿ.
08:58 OK ಕ್ಲಿಕ್ ಮಾಡಿ.
09:00 ನಾವು ಒಂದು dotted arrowವನ್ನು ರಚಿಸಿದ್ದೇವೆ.
09:02 ನಾವು ಈ ಮೋಡಕ್ಕೆ ಇನ್ನೂ ಎರಡು arrowಗಳನ್ನು copy ಮತ್ತು paste ಮಾಡೋಣ.
09:06 ಈಗ ನಾವು ಇನ್ನೊಂದು ಮೋಡಕ್ಕೆ ಎರಡು arrowಗಳನ್ನು copy ಮತ್ತು paste ಮಾಡೋಣ.
09:12 ಈಗ, ನಾವು “Rain” ಎನ್ನುವ ಪಠ್ಯವನ್ನು dotted arrowಗಳಿಗೆ ಜೋಡಿಸೋಣ.
09:21 ನಾವು “Evaporation to form the clouds” ಎಂಬ ಪಠ್ಯವನ್ನು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ Water objectನ ಮೇಲೆ ಟೈಪ್ ಮಾಡೋಣ.
09:28 Drawing ಟೂಲ್ ಬಾರ್ ನಿಂದ, Text ಟೂಲ್ ಅನ್ನು ಆಯ್ಕೆ ಮಾಡಿ ಮತ್ತು ಮೊದಲು ತೋರಿಸಿದಂತೆ ಟೆಕ್ಸ್ಟ್ ಬಾಕ್ಸ್ ಅನ್ನು ಚಿತ್ರಿಸಿ.
09:35 ಇದರೊಳಗೆ, “Evaporation to form the clouds” ಎಂದು ಟೈಪ್ ಮಾಡಿ.
09:41 Drawing ಟೂಲ್ ಬಾರ್ ನಿಂದ Text Tool ಅನ್ನು ಆಯ್ಕೆ ಮಾಡಿ
09:44 ಮತ್ತು ಬೂದು ಮೋಡಗಳ ಪಕ್ಕ ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ರಚಿಸಿ.
09:48 ಇದರೊಳಗೆ “Condensation (ಕಾಂಡೆನ್ಸೇಷನ್) to form rain”ಅನ್ನು ಟೈಪ್ ಮಾಡಿ.
09:53 ಟೆಕ್ಸ್ಟ್-ಬಾಕ್ಸ್ ಅನ್ನು ಸ್ಥಾನಾಂತರಿಸಲು ಮೊದಲು ಅಂಚಿನ ಮೇಲೆ ಕ್ಲಿಕ್ ಮಾಡಿ ಹಾಗೂ
09:57 ಈಗ ಇದನ್ನು ಬೇಕಾದ ಸ್ಥಾನದಲ್ಲಿ drag and drop ಮಾಡಿ.
10:02 ಹಿಂದಿನ ಹಂತಗಳನ್ನೇ ಅನುಸರಿಸಿ, ನಾವು ಒಂದು ಟೆಕ್ಸ್ಟ್ ಬಾಕ್ಸ್ ಅನ್ನು ಉಪಯೋಗಿಸಿ, “WaterCycle Diagram” ಎಂಬ ಶೀರ್ಷಿಕೆಯನ್ನು ಕೊಡೋಣ.
10:07 ಮತ್ತು ಪಠ್ಯವನ್ನು Bold ಆಗಿ ಫಾರ್ಮ್ಯಾಟ್ ಮಾಡೋಣ.
10:16 'Water Cycle' ರೇಖಾಚಿತ್ರದ ರಚನೆಯನ್ನು ನಾವು ಮಾಡಿ ಮುಗಿಸಿದ್ದೇವೆ!
10:20 ಈಗ, ನಾವು Callouts (ಕಾಲ್-ಔಟ್ಸ್) ಗಳ ಬಗ್ಗೆ ಕಲಿಯೋಣ.
10:22 Callouts ಎಂದರೇನು?
10:24 ಅವು ವಿಶಿಷ್ಟ ಟೆಕ್ಸ್ಟ್ ಬಾಕ್ಸ್ ಗಳಾಗಿವೆ. ಅವು Draw ಪೇಜ್ ನಲ್ಲಿಯ
10:29 ಒಂದು object ಅಥವಾ ಒಂದು ಸ್ಥಳಕ್ಕೆ ನಿಮ್ಮ ಗಮನವನ್ನು ಸೆಳೆಯುತ್ತವೆ.
10:33 ಉದಾಹರಣೆಗೆ, ಹೆಚ್ಚಿನ ಕಾಮಿಕ್ ಪುಸ್ತಕಗಳಲ್ಲಿ
10:36 ಪಠ್ಯವನ್ನು Callouts ನಲ್ಲಿ ಇರಿಸಲಾಗಿರುತ್ತದೆ.
10:39 Draw ಫೈಲ್ ಗೆ ಹೊಸ pageಅನ್ನು ಸೇರಿಸೋಣ.
10:42 Main ಮೆನುವಿನಿಂದ, Insert ಅನ್ನು ಆರಿಸಿ ಮತ್ತು Slide ಮೇಲೆ ಕ್ಲಿಕ್ ಮಾಡಿ.
10:47 ಹೊಸದೊಂದು pageಅನ್ನು ಸೇರಿಸಲಾಯಿತು.
10:50 Calloutಅನ್ನು ರಚಿಸಲು, Drawing ಟೂಲ್ ಬಾರ್ ಗೆ ಹೋಗಿ.
10:54 Callout ಐಕಾನ್ ನ ಪಕ್ಕ ಇರುವ ಸಣ್ಣ ಕಪ್ಪು ತ್ರಿಭುಜದ ಮೇಲೆ ಕ್ಲಿಕ್ ಮಾಡಿ.
10:59 ಹಲವಾರು Calloutsಗಳು ಕಾಣಿಸಿಕೊಳ್ಳುತ್ತವೆ.
11:01 Rectangular Calloutನ ಮೇಲೆ ಕ್ಲಿಕ್ ಮಾಡೋಣ.
11:04 pageಗೆ ಕರ್ಸರ್ ಅನ್ನು ಮೂವ್ ಮಾಡಿ, ಎಡ ಮೌಸ್ ಬಟನ್ ಅನ್ನು ಒತ್ತಿ ಮತ್ತು ಎಳೆಯಿರಿ.
11:10 ನೀವು ಒಂದು Calloutಅನ್ನು ಬಿಡಿಸಿದ್ದೀರಿ.
11:12 ನೀವು ಬೇರೆ objectಗಳಿಗೆ ಮಾಡಿದಂತೆಯೇ Calloutನ ಒಳಗೆ ಪಠ್ಯವನ್ನು ಬರೆಯಬಹುದು.
11:18 ಡಬಲ್ ಕ್ಲಿಕ್ ಮಾಡಿ ಮತ್ತು Callout ನ ಒಳಗೆ “This is an example” ಎಂಬ ಪಠ್ಯವನ್ನು ಟೈಪ್ ಮಾಡಿ.
11:25 ಹೀಗೆ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ.
11:30 ಈ ಟ್ಯುಟೋರಿಯಲ್ ನಲ್ಲಿ, ನೀವು:
11:33 * ಚಿತ್ರಗಳಲ್ಲಿ ಪಠ್ಯಗಳನ್ನು ಸಂಪಾದಿಸುವುದನ್ನು,
11:35 * ಚಿತ್ರಗಳಲ್ಲಿನ ಪಠ್ಯವನ್ನು ಫಾರ್ಮ್ಯಾಟ್ ಮಾಡುವುದನ್ನು,
11:38 * ಟೆಕ್ಸ್ಟ್ ಬಾಕ್ಸ್ ನೊಂದಿಗೆ ಕಾರ್ಯ ನಿರ್ವಹಿಸುವುದನ್ನು,
11:40 * Indenting, spacing ಮತ್ತು text aligning ಅನ್ನು,
11:44 * ಲೈನ್ ಮತ್ತು Arrowಗಳಿಗೆ ಪಠ್ಯವನ್ನು ಸೇರಿಸುವುದನ್ನು,
11:46 *ಮತ್ತು Callout ಗಳಲ್ಲಿ ಪಠ್ಯವನ್ನು ಇರಿಸುವುದನ್ನು ಕಲಿತಿದ್ದೀರಿ.
11:50 ಈ ಅಸೈನ್ ಮೆಂಟ್ ಅನ್ನು ನೀವು ಸ್ವಯಂ ಪ್ರಯತ್ನಿಸಿ.
11:53 ಒಂದು ನೋಟ್ ಬುಕ್ ಶೀರ್ಷಿಕೆಯನ್ನು ಮತ್ತು ಒಂದು ಆಮಂತ್ರಣವನ್ನು ಈ ಸ್ಲೈಡ್ ನಲ್ಲಿ ತೋರಿಸಿರುವಂತೆ ರಚಿಸಿ.
12:00 ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. http://spoken-tutorial.org/What_is_a_Spoken-Tutorial
12:03 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
12:06 ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು.
12:11 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ :
12:13 * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ.
12:17 *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ.
12:20 ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ.
12:27 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ.
12:31 ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ.
12:39 ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ].
12:50 ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.

ಧನ್ಯವಾದಗಳು.

Contributors and Content Editors

NHegde, Pratik kamble, Sandhya.np14, Vasudeva ahitanal