Difference between revisions of "LibreOffice-Suite-Draw/C2/Common-editing-and-print-functions/Kannada"
From Script | Spoken-Tutorial
(Created page with "{| border=1 ||'''Time''' ||'''Narration''' |- ||00:01 || '''LibreOffice Draw'''ನಲ್ಲಿ '''Common Editing and Printing Functions''' ಎಂಬ ಸ್ಪೋಕನ್ ಟ...") |
|||
Line 5: | Line 5: | ||
||00:01 | ||00:01 | ||
|| '''LibreOffice Draw'''ನಲ್ಲಿ '''Common Editing and Printing Functions''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | || '''LibreOffice Draw'''ನಲ್ಲಿ '''Common Editing and Printing Functions''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
− | |||
|- | |- | ||
||00:08 | ||00:08 | ||
|| ಈ ಟ್ಯುಟೋರಿಯಲ್-ನಲ್ಲಿ, ನೀವು: | || ಈ ಟ್ಯುಟೋರಿಯಲ್-ನಲ್ಲಿ, ನೀವು: | ||
− | |||
|- | |- | ||
||00:10 | ||00:10 | ||
Line 22: | Line 20: | ||
||00:18 | ||00:18 | ||
||* '''page''' ಅನ್ನು ರೀನೇಮ್ ಮಾಡುವುದನ್ನು ಮತ್ತು | ||* '''page''' ಅನ್ನು ರೀನೇಮ್ ಮಾಡುವುದನ್ನು ಮತ್ತು | ||
− | |||
|- | |- | ||
||00:20 | ||00:20 | ||
||* ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ. | ||* ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ. | ||
− | |||
|- | |- | ||
||00:22 | ||00:22 | ||
Line 32: | Line 28: | ||
*ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು | *ಉಬಂಟು ಲಿನಕ್ಸ್ OS ನ 10.04 ನೇ ಆವೃತ್ತಿಯನ್ನು ಮತ್ತು | ||
* '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. | * '''LibreOffice Suite'''ನ '''3.3.4''' ನೇ ಆವೃತ್ತಿಯನ್ನು ಉಪಯೋಗಿಸುತ್ತಿದ್ದೇವೆ. | ||
− | |||
|- | |- | ||
||00:33 | ||00:33 | ||
|| 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ. | || 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ. | ||
− | |||
|- | |- | ||
||00:40 | ||00:40 | ||
|| ಈ ಚಿತ್ರಕ್ಕೆ ನಾವು '''Page Margins'''ಗಳನ್ನು ಸೆಟ್ ಮಾಡೋಣ. | || ಈ ಚಿತ್ರಕ್ಕೆ ನಾವು '''Page Margins'''ಗಳನ್ನು ಸೆಟ್ ಮಾಡೋಣ. | ||
− | |||
|- | |- | ||
||00:44 | ||00:44 | ||
|| '''Page Margin'''ಗಳು ಏಕೆ ಅವಶ್ಯಕ? | || '''Page Margin'''ಗಳು ಏಕೆ ಅವಶ್ಯಕ? | ||
− | |||
|- | |- | ||
||00:46 | ||00:46 | ||
|| '''Page Margin'''ಗಳು ಪೇಜ್ ನಲ್ಲಿ object ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ. | || '''Page Margin'''ಗಳು ಪೇಜ್ ನಲ್ಲಿ object ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ. | ||
− | |||
|- | |- | ||
||00:53 | ||00:53 | ||
||ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು. | ||ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು. | ||
− | |||
|- | |- | ||
||00:57 | ||00:57 | ||
||ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ. | ||ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ. | ||
− | |||
|- | |- | ||
||01:01 | ||01:01 | ||
|| ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ. | || ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ. | ||
− | |||
|- | |- | ||
||01:07 | ||01:07 | ||
|| ನಾವು '''Page Margin'''ಗಳನ್ನು ಸೆಟ್ ಮಾಡೋಣ ಮತ್ತು ಅನಂತರ '''WaterCycle''' ಚಿತ್ರವನ್ನು ಪ್ರಿಂಟ್ ಮಾಡೋಣ. | || ನಾವು '''Page Margin'''ಗಳನ್ನು ಸೆಟ್ ಮಾಡೋಣ ಮತ್ತು ಅನಂತರ '''WaterCycle''' ಚಿತ್ರವನ್ನು ಪ್ರಿಂಟ್ ಮಾಡೋಣ. | ||
− | |||
|- | |- | ||
||01:11 | ||01:11 | ||
|| ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ. | || ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ. | ||
− | |||
|- | |- | ||
||01:18 | ||01:18 | ||
|| ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ. | || ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ. | ||
− | |||
|- | |- | ||
||01:23 | ||01:23 | ||
|| ಇದಕ್ಕೆ 1.5 cms '''Bottom''' ಮಾರ್ಜಿನ್ ನ ಅವಶ್ಯಕತೆಯಿದೆ. | || ಇದಕ್ಕೆ 1.5 cms '''Bottom''' ಮಾರ್ಜಿನ್ ನ ಅವಶ್ಯಕತೆಯಿದೆ. | ||
− | |||
|- | |- | ||
||01:29 | ||01:29 | ||
|| ಈ ಅಳತೆಗಳನ್ನು ಸೆಟ್ ಮಾಡಲು, '''Main''' ಮೆನುವಿನಿಂದ, '''Format''' ಆಯ್ಕೆ ಮಾಡಿ ಮತ್ತು '''Page''' ಕ್ಲಿಕ್ ಮಾಡಿ. | || ಈ ಅಳತೆಗಳನ್ನು ಸೆಟ್ ಮಾಡಲು, '''Main''' ಮೆನುವಿನಿಂದ, '''Format''' ಆಯ್ಕೆ ಮಾಡಿ ಮತ್ತು '''Page''' ಕ್ಲಿಕ್ ಮಾಡಿ. | ||
− | |||
|- | |- | ||
||01:35 | ||01:35 | ||
|| '''Page Setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | || '''Page Setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |||
|- | |- | ||
||01:38 | ||01:38 | ||
||'''Page''' ಟ್ಯಾಬ್ ಅನ್ನು ಆಯ್ಕೆ ಮಾಡಿ. | ||'''Page''' ಟ್ಯಾಬ್ ಅನ್ನು ಆಯ್ಕೆ ಮಾಡಿ. | ||
− | |||
|- | |- | ||
||01:41 | ||01:41 | ||
|| '''Width''' ಫೀಲ್ಡ್ ನಲ್ಲಿ, ವ್ಯಾಲ್ಯೂ “20”ನ್ನು ಮತ್ತು '''Height''' ಫೀಲ್ಡ್ ನಲ್ಲಿ “20”ನ್ನು ಎಂಟರ್ ಮಾಡಿ. | || '''Width''' ಫೀಲ್ಡ್ ನಲ್ಲಿ, ವ್ಯಾಲ್ಯೂ “20”ನ್ನು ಮತ್ತು '''Height''' ಫೀಲ್ಡ್ ನಲ್ಲಿ “20”ನ್ನು ಎಂಟರ್ ಮಾಡಿ. | ||
− | |||
|- | |- | ||
||01:47 | ||01:47 | ||
||'''Margins'''ನ ಕೆಳಗೆ, '''Bottom''' ಫೀಲ್ಡ್ ನಲ್ಲಿ '1.5'ನ್ನು ಎಂಟರ್ ಮಾಡಿ. | ||'''Margins'''ನ ಕೆಳಗೆ, '''Bottom''' ಫೀಲ್ಡ್ ನಲ್ಲಿ '1.5'ನ್ನು ಎಂಟರ್ ಮಾಡಿ. | ||
− | |||
|- | |- | ||
− | ||01:54 | + | ||01:54 |
|| ಬಲಭಾಗಕ್ಕೆ, ನೀವು '''Draw page'''ನ '''preview''' ಅನ್ನು ನೋಡುವಿರಿ. | || ಬಲಭಾಗಕ್ಕೆ, ನೀವು '''Draw page'''ನ '''preview''' ಅನ್ನು ನೋಡುವಿರಿ. | ||
− | |||
|- | |- | ||
||01:58 | ||01:58 | ||
− | ||ಈ ಪ್ರಿವ್ಯೂ | + | ||ಈ ಪ್ರಿವ್ಯೂ ಡ್ರಾ ಪೇಜ್ ನಲ್ಲಿ ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. |
− | + | ||
|- | |- | ||
||02:02 | ||02:02 | ||
||'''OK''' ಕ್ಲಿಕ್ ಮಾಡಿ. | ||'''OK''' ಕ್ಲಿಕ್ ಮಾಡಿ. | ||
− | |||
|- | |- | ||
||02;04 | ||02;04 | ||
|| ಚಿತ್ರ ಹೇಗೆ ಕಾಣಿಸುತ್ತಿದೆ? | || ಚಿತ್ರ ಹೇಗೆ ಕಾಣಿಸುತ್ತಿದೆ? | ||
− | |||
|- | |- | ||
||02:06 | ||02:06 | ||
|| ಇದು ಪೇಜ್ ನಿಂದ ಹೊರಗೆ ಹರಡಿದೆ! | || ಇದು ಪೇಜ್ ನಿಂದ ಹೊರಗೆ ಹರಡಿದೆ! | ||
− | |||
|- | |- | ||
||02:08 | ||02:08 | ||
|| ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ. | || ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ. | ||
− | |||
|- | |- | ||
||02:14 | ||02:14 | ||
|| ನೀವು ಇವನ್ನು ದೃಢಪಡಿಸಿಕೊಳ್ಳಬೇಕು: | || ನೀವು ಇವನ್ನು ದೃಢಪಡಿಸಿಕೊಳ್ಳಬೇಕು: | ||
− | |||
|- | |- | ||
||02:15 | ||02:15 | ||
||* ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ. | ||* ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ. | ||
− | |||
|- | |- | ||
||02:18 | ||02:18 | ||
||* ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ. | ||* ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ. | ||
− | |||
|- | |- | ||
||02:23 | ||02:23 | ||
|| ಇದರಿಂದಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ. | || ಇದರಿಂದಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ. | ||
− | |||
|- | |- | ||
||02:29 | ||02:29 | ||
|| '''Main''' ಮೆನುವಿನಿಂದ, ಮತ್ತೆ, '''Format''' ಅನ್ನು ಆಯ್ಕೆ ಮಾಡಿ ಮತ್ತು '''Page''' ಅನ್ನು ಕ್ಲಿಕ್ ಮಾಡಿ. | || '''Main''' ಮೆನುವಿನಿಂದ, ಮತ್ತೆ, '''Format''' ಅನ್ನು ಆಯ್ಕೆ ಮಾಡಿ ಮತ್ತು '''Page''' ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||02:35 | ||02:35 | ||
|| '''Page Setup''' ಡೈಲಾಗ್ ಬಾಕ್ಸ್ ಕಾಣಸಿಗುತ್ತದೆ. | || '''Page Setup''' ಡೈಲಾಗ್ ಬಾಕ್ಸ್ ಕಾಣಸಿಗುತ್ತದೆ. | ||
− | |||
|- | |- | ||
||02:38 | ||02:38 | ||
|| '''Page''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | || '''Page''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||02:40 | ||02:40 | ||
|| '''Format''' ಡ್ರಾಪ್ ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು ''''A4'''' ಅನ್ನು ಆಯ್ಕೆ ಮಾಡಿ. | || '''Format''' ಡ್ರಾಪ್ ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು ''''A4'''' ಅನ್ನು ಆಯ್ಕೆ ಮಾಡಿ. | ||
− | |||
|- | |- | ||
||02:45 | ||02:45 | ||
|| ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್. | || ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್. | ||
− | |||
|- | |- | ||
||02:48 | ||02:48 | ||
|| '''OK''' ಕ್ಲಿಕ್ ಮಾಡಿ. | || '''OK''' ಕ್ಲಿಕ್ ಮಾಡಿ. | ||
− | |||
|- | |- | ||
||02:52 | ||02:52 | ||
|| ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿತು. | || ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿತು. | ||
− | |||
|- | |- | ||
||02:55 | ||02:55 | ||
|| '''Page setup''' ಡೈಲಾಗ್ ಬಾಕ್ಸನ್ನು '''Draw page'''ನಿಂದ ಕೂಡ ನೀವು ಪ್ರವೇಶಿಸಬಹುದು. | || '''Page setup''' ಡೈಲಾಗ್ ಬಾಕ್ಸನ್ನು '''Draw page'''ನಿಂದ ಕೂಡ ನೀವು ಪ್ರವೇಶಿಸಬಹುದು. | ||
− | |||
|- | |- | ||
||03:00 | ||03:00 | ||
|| ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ '''Context ''' ಮೆನುವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ. | || ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ '''Context ''' ಮೆನುವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ. | ||
− | |||
|- | |- | ||
||03:05 | ||03:05 | ||
|| '''Cancel ''' ಕ್ಲಿಕ್ ಮಾಡೋಣ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಬರೋಣ. | || '''Cancel ''' ಕ್ಲಿಕ್ ಮಾಡೋಣ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಬರೋಣ. | ||
− | |||
|- | |- | ||
||03:09 | ||03:09 | ||
|| ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ. | || ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ. | ||
− | |||
|- | |- | ||
||03:15 | ||03:15 | ||
|| '''WaterCycle ''' ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ. | || '''WaterCycle ''' ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ. | ||
− | |||
|- | |- | ||
||03:21 | ||03:21 | ||
|| '''Main''' ಮೆನುಗೆ ಹೋಗಿ ಮತ್ತು '''Insert''' ಅನ್ನು ಆಯ್ಕೆ ಮಾಡಿ ಮತ್ತು '''Fields''' ಅನ್ನು ಕ್ಲಿಕ್ ಮಾಡಿ. | || '''Main''' ಮೆನುಗೆ ಹೋಗಿ ಮತ್ತು '''Insert''' ಅನ್ನು ಆಯ್ಕೆ ಮಾಡಿ ಮತ್ತು '''Fields''' ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||03:27 | ||03:27 | ||
|| ಫೀಲ್ಡ್ ಗಳ ಪಟ್ಟಿ ತೆರೆದುಕೊಳ್ಳುತ್ತದೆ. | || ಫೀಲ್ಡ್ ಗಳ ಪಟ್ಟಿ ತೆರೆದುಕೊಳ್ಳುತ್ತದೆ. | ||
− | |||
|- | |- | ||
− | |||
||03:31 | ||03:31 | ||
− | || '''Draw''' ದಿಂದ ಸ್ವಯಂ | + | || '''Draw''' ದಿಂದ ಸ್ವಯಂ ಸೃಷ್ಟಿಯಾದ ಮೂಲ್ಯಗಳು ಫೀಲ್ಡ್ ಗಳಲ್ಲಿರುತ್ತವೆ. |
− | + | ||
|- | |- | ||
||03:35 | ||03:35 | ||
|| ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು '''Draw'''ದಿಂದ ಸೃಷ್ಟಿಯಾದ ಮೂಲ್ಯವನ್ನು ಸೇರಿಸಬೇಕು. | || ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು '''Draw'''ದಿಂದ ಸೃಷ್ಟಿಯಾದ ಮೂಲ್ಯವನ್ನು ಸೇರಿಸಬೇಕು. | ||
− | |||
|- | |- | ||
||03:41 | ||03:41 | ||
|| '''Page number''' ಅನ್ನು ಕ್ಲಿಕ್ ಮಾಡೋಣ. | || '''Page number''' ಅನ್ನು ಕ್ಲಿಕ್ ಮಾಡೋಣ. | ||
− | |||
|- | |- | ||
||03:43 | ||03:43 | ||
|| '''Draw page'''ನ ಮೇಲೆ ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್ ಬಾಕ್ಸ್ ಸೇರ್ಪಡೆಗೊಂಡಿತು. | || '''Draw page'''ನ ಮೇಲೆ ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್ ಬಾಕ್ಸ್ ಸೇರ್ಪಡೆಗೊಂಡಿತು. | ||
− | |||
|- | |- | ||
||03:48 | ||03:48 | ||
|| ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ. | || ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ. | ||
− | |||
|- | |- | ||
||03:55 | ||03:55 | ||
− | ||ಈಗ, ನಾವು ಬಾಕ್ಸ್ | + | ||ಈಗ, ನಾವು ಬಾಕ್ಸ್ ಅನ್ನು ಎಳೆಯೋಣ ಮತ್ತು ಇದನ್ನು ಪುಟದ ಕೆಳಗಿನ ಬಲ ಮೂಲೆಯಲ್ಲಿ ಇಡೋಣ. |
− | + | ||
|- | |- | ||
||04:01 | ||04:01 | ||
|| ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಮೂವ್ ಮಾಡಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು '''Shift''' ಕೀಯನ್ನು ಒತ್ತಿ. | || ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಮೂವ್ ಮಾಡಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು '''Shift''' ಕೀಯನ್ನು ಒತ್ತಿ. | ||
− | |||
|- | |- | ||
||04:07 | ||04:07 | ||
||ಈಗ, ನಾವು ಇದನ್ನು ಇನ್ನೂ ಕೆಳಗೆ ಮೂವ್ ಮಾಡೋಣ. | ||ಈಗ, ನಾವು ಇದನ್ನು ಇನ್ನೂ ಕೆಳಗೆ ಮೂವ್ ಮಾಡೋಣ. | ||
− | |||
|- | |- | ||
||04:11 | ||04:11 | ||
||ಈ '''Draw''' ಫೈಲ್ ನ ಎರಡನೆಯ ಪುಟದಲ್ಲಿ ಮುಂದಿನ ಸಂಖ್ಯೆ ಸೇರ್ಪಡೆಯಾಗಿದೆಯೇ ಎಂಬುದನ್ನು ನಾವು ಪರಿಶೀಲಿಸೋಣ. | ||ಈ '''Draw''' ಫೈಲ್ ನ ಎರಡನೆಯ ಪುಟದಲ್ಲಿ ಮುಂದಿನ ಸಂಖ್ಯೆ ಸೇರ್ಪಡೆಯಾಗಿದೆಯೇ ಎಂಬುದನ್ನು ನಾವು ಪರಿಶೀಲಿಸೋಣ. | ||
− | |||
|- | |- | ||
||04:17 | ||04:17 | ||
|| ಇಲ್ಲಿ ಪುಟಸಂಖ್ಯೆ ಇಲ್ಲ! | || ಇಲ್ಲಿ ಪುಟಸಂಖ್ಯೆ ಇಲ್ಲ! | ||
− | |||
|- | |- | ||
||04:20 | ||04:20 | ||
Line 240: | Line 184: | ||
||04:26 | ||04:26 | ||
|| ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ. | || ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ. | ||
− | |||
|- | |- | ||
||04:30 | ||04:30 | ||
|| '''Main ''' ಮೆನುವಿನಿಂದ, '''Format''' ಅನ್ನು ಕ್ಲಿಕ್ ಮಾಡಿ ಮತ್ತು '''Page''' ಅನ್ನು ಆಯ್ಕೆ ಮಾಡಿ. | || '''Main ''' ಮೆನುವಿನಿಂದ, '''Format''' ಅನ್ನು ಕ್ಲಿಕ್ ಮಾಡಿ ಮತ್ತು '''Page''' ಅನ್ನು ಆಯ್ಕೆ ಮಾಡಿ. | ||
− | |||
|- | |- | ||
||04:36 | ||04:36 | ||
|| '''Page Setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | || '''Page Setup''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |||
|- | |- | ||
||04:39 | ||04:39 | ||
|| '''Page ''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. | || '''Page ''' ಟ್ಯಾಬ್ ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||04:41 | ||04:41 | ||
|| '''Layout settings''' ನ ಕೆಳಗೆ, '''Format'''ಅನ್ನು ಆಯ್ಕೆ ಮಾಡಿ. | || '''Layout settings''' ನ ಕೆಳಗೆ, '''Format'''ಅನ್ನು ಆಯ್ಕೆ ಮಾಡಿ. | ||
− | |||
|- | |- | ||
||04:45 | ||04:45 | ||
|| ಡ್ರಾಪ್ ಡೌನ್ ಲಿಸ್ಟ್ ನಿಂದ, '''a, b, c'''ಯನ್ನು ಆಯ್ಕೆ ಮಾಡಿ. | || ಡ್ರಾಪ್ ಡೌನ್ ಲಿಸ್ಟ್ ನಿಂದ, '''a, b, c'''ಯನ್ನು ಆಯ್ಕೆ ಮಾಡಿ. | ||
− | |||
|- | |- | ||
||04:49 | ||04:49 | ||
||'''OK''' ಕ್ಲಿಕ್ ಮಾಡಿ. | ||'''OK''' ಕ್ಲಿಕ್ ಮಾಡಿ. | ||
− | |||
|- | |- | ||
||04:52 | ||04:52 | ||
|| ಪುಟ ಸಂಖ್ಯೆಯು 1, 2, 3ರಿಂದ a, b, c ಆಗಿ ಮಾರ್ಪಟ್ಟಿದೆ. | || ಪುಟ ಸಂಖ್ಯೆಯು 1, 2, 3ರಿಂದ a, b, c ಆಗಿ ಮಾರ್ಪಟ್ಟಿದೆ. | ||
− | |||
|- | |- | ||
|| 04:58 | || 04:58 | ||
|| ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು. | || ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು. | ||
− | |||
|- | |- | ||
||05:01 | ||05:01 | ||
|| ಈಗ ನಾವು '''Date''' ಮತ್ತು '''Time''' ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ. | || ಈಗ ನಾವು '''Date''' ಮತ್ತು '''Time''' ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ. | ||
− | |||
|- | |- | ||
||05:05 | ||05:05 | ||
− | ||ನಿಮ್ಮ '''Draw''' ಪೇಜ್ ನ ಮೇಲೆ | + | ||ನಿಮ್ಮ '''Draw''' ಪೇಜ್ ನ ಮೇಲೆ '''Date''' ಮತ್ತು '''Time ''' stampಗಳನ್ನು ಕೂಡ ನೀವು ಸೇರಿಸಬಹುದು. |
− | + | ||
|- | |- | ||
||05:10 | ||05:10 | ||
− | ||ಇದನ್ನು | + | ||ಇದನ್ನು ನೀವು '''Insert ''' ಮತ್ತು '''Fields''' ನ ಮೇಲೆ ಕ್ಲಿಕ್ ಮಾಡುವುದರಿಂದ ಸಾಧಿಸಬಹುದು. |
− | + | ||
|- | |- | ||
||05:14 | ||05:14 | ||
− | ||ಮೊದಲನೆಯದು | + | ||ಮೊದಲನೆಯದು '''Date(fixed)''' ಮತ್ತು '''Time(fixed)'''. |
− | + | ||
|- | |- | ||
||05:18 | ||05:18 | ||
|| ಇನ್ನೊಂದು '''Date(variable)''' ಮತ್ತು '''Time(variable)''' | || ಇನ್ನೊಂದು '''Date(variable)''' ಮತ್ತು '''Time(variable)''' | ||
− | |||
|- | |- | ||
||05:23 | ||05:23 | ||
− | || '''Date(fixed)''' ಮತ್ತು '''Time(fixed)''' ಆಯ್ಕೆಗಳು ಪ್ರಕೃತ | + | || '''Date(fixed)''' ಮತ್ತು '''Time(fixed)''' ಆಯ್ಕೆಗಳು ಪ್ರಕೃತ ದಿನಾಂಕ ಮತ್ತು ಸಮಯವನ್ನು ಸೇರಿಸುತ್ತವೆ. |
− | + | ||
|- | |- | ||
||05:29 | ||05:29 | ||
|| ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್ ಡೇಟ್ ಆಗಿರುವುದಿಲ್ಲ. | || ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್ ಡೇಟ್ ಆಗಿರುವುದಿಲ್ಲ. | ||
− | |||
|- | |- | ||
||05:33 | ||05:33 | ||
− | ||ಮತ್ತೊಂದೆಡೆ '''Date (variable) ''' ಮತ್ತು | + | ||ಮತ್ತೊಂದೆಡೆ '''Date (variable) ''' ಮತ್ತು '''Time (variable) ''' ಆಯ್ಕೆಗಳು, |
− | + | ||
|- | |- | ||
||05:37 | ||05:37 | ||
||ನೀವು ಫೈಲನ್ನು ತೆರೆದಾಗ ಸ್ವಯಂ ಅಪ್ ಡೇಟ್ ಆಗುತ್ತವೆ. | ||ನೀವು ಫೈಲನ್ನು ತೆರೆದಾಗ ಸ್ವಯಂ ಅಪ್ ಡೇಟ್ ಆಗುತ್ತವೆ. | ||
− | |||
|- | |- | ||
||05:42 | ||05:42 | ||
|| ನಾವು ಇಲ್ಲಿ '''Time (variable)'''ಅನ್ನು ಸೇರಿಸೋಣ. | || ನಾವು ಇಲ್ಲಿ '''Time (variable)'''ಅನ್ನು ಸೇರಿಸೋಣ. | ||
− | |||
|- | |- | ||
||05:46 | ||05:46 | ||
|| ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ. | || ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ. | ||
− | |||
|- | |- | ||
||05:56 | ||05:56 | ||
|| ಸೇರಿಸಿದ ಸಮಯವು ಪ್ರತಿ ಸಲ ನೀವು '''Draw''' ಪೇಜ್ ಅನ್ನು ತೆರೆದಾಗ ಪ್ರಕೃತ ಸಮಯವಾಗಿ ಅಪ್ ಡೇಟ್ ಆಗುತ್ತದೆ. | || ಸೇರಿಸಿದ ಸಮಯವು ಪ್ರತಿ ಸಲ ನೀವು '''Draw''' ಪೇಜ್ ಅನ್ನು ತೆರೆದಾಗ ಪ್ರಕೃತ ಸಮಯವಾಗಿ ಅಪ್ ಡೇಟ್ ಆಗುತ್ತದೆ. | ||
− | |||
|- | |- | ||
||06:03 | ||06:03 | ||
|| ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ಬರೆಯೋಣ. | || ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ಬರೆಯೋಣ. | ||
− | |||
|- | |- | ||
||06:08 | ||06:08 | ||
||ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ. | ||ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ. | ||
− | |||
|- | |- | ||
||06:17 | ||06:17 | ||
|| ಅದಕ್ಕಾಗಿ, ನಾವು '''Page one''' ಗೆ ಹೋಗೋಣ. | || ಅದಕ್ಕಾಗಿ, ನಾವು '''Page one''' ಗೆ ಹೋಗೋಣ. | ||
− | |||
|- | |- | ||
|| 06:19 | || 06:19 | ||
|| '''Main ''' ಮೆನುಗೆ ಹೋಗಿ, '''Tools''' ಅನ್ನು ಆರಿಸಿ ಮತ್ತು '''Options''' ಮೇಲೆ ಕ್ಲಿಕ್ ಮಾಡಿ. | || '''Main ''' ಮೆನುಗೆ ಹೋಗಿ, '''Tools''' ಅನ್ನು ಆರಿಸಿ ಮತ್ತು '''Options''' ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||06:24 | ||06:24 | ||
||'''Options''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||'''Options''' ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
− | |||
|- | |- | ||
||06:27 | ||06:27 | ||
|| '''Options''' ಡೈಲಾಗ್ ಬಾಕ್ಸ್ ನಲ್ಲಿ, '''LibreOffice''' ಮೇಲೆ ಕ್ಲಿಕ್ ಮಾಡಿ ಮತ್ತು '''User Data''' ಮೇಲೆ ಕ್ಲಿಕ್ ಮಾಡಿ. | || '''Options''' ಡೈಲಾಗ್ ಬಾಕ್ಸ್ ನಲ್ಲಿ, '''LibreOffice''' ಮೇಲೆ ಕ್ಲಿಕ್ ಮಾಡಿ ಮತ್ತು '''User Data''' ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||06:34 | ||06:34 | ||
|| ಡೈಲಾಗ್ ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು. | || ಡೈಲಾಗ್ ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು. | ||
− | |||
|- | |- | ||
||06:40 | ||06:40 | ||
|| ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು. | || ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು. | ||
− | |||
|- | |- | ||
||06:44 | ||06:44 | ||
Line 359: | Line 274: | ||
||06:53 | ||06:53 | ||
|| '''OK''' ಕ್ಲಿಕ್ ಮಾಡಿ. | || '''OK''' ಕ್ಲಿಕ್ ಮಾಡಿ. | ||
− | |||
|- | |- | ||
||06:55 | ||06:55 | ||
||ಈಗ, '''Main ''' ಮೆನುವಿನಿಂದ, '''Insert''' ಕ್ಲಿಕ್ ಮಾಡಿ, '''Fields'''ಅನ್ನು ಆರಿಸಿ ಮತ್ತು '''Author''' ಅನ್ನು ಕ್ಲಿಕ್ ಮಾಡಿ. | ||ಈಗ, '''Main ''' ಮೆನುವಿನಿಂದ, '''Insert''' ಕ್ಲಿಕ್ ಮಾಡಿ, '''Fields'''ಅನ್ನು ಆರಿಸಿ ಮತ್ತು '''Author''' ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||07:02 | ||07:02 | ||
|| '''Teacher A B ''' ಎಂಬ ಹೆಸರು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು. | || '''Teacher A B ''' ಎಂಬ ಹೆಸರು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು. | ||
− | |||
|- | |- | ||
||07:07 | ||07:07 | ||
|| ನಾವು ಈ ಬಾಕ್ಸನ್ನು ಎಳೆದು '''Draw''' ಪೇಜ್ ನ ಕೆಳ ಬಲ ಮೂಲೆಯಲ್ಲಿ '''Time ''' ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ. | || ನಾವು ಈ ಬಾಕ್ಸನ್ನು ಎಳೆದು '''Draw''' ಪೇಜ್ ನ ಕೆಳ ಬಲ ಮೂಲೆಯಲ್ಲಿ '''Time ''' ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ. | ||
− | |||
|- | |- | ||
||07:15 | ||07:15 | ||
|| ಈಗ, ನಾವು '''Draw''' ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆದು ಹಾಕಲಿಚ್ಛಿಸಿದರೆ, ಅದು ಹೇಗೆ? | || ಈಗ, ನಾವು '''Draw''' ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆದು ಹಾಕಲಿಚ್ಛಿಸಿದರೆ, ಅದು ಹೇಗೆ? | ||
− | |||
|- | |- | ||
||07:21 | ||07:21 | ||
|| ಕೇವಲ ಟೆಕ್ಸ್ಟ್ ಬಾಕ್ಸನ್ನು ಆಯ್ಕೆ ಮಾಡಿ ಮತ್ತು '''Delete ''' ಕೀಯನ್ನು ಒತ್ತಿ. | || ಕೇವಲ ಟೆಕ್ಸ್ಟ್ ಬಾಕ್ಸನ್ನು ಆಯ್ಕೆ ಮಾಡಿ ಮತ್ತು '''Delete ''' ಕೀಯನ್ನು ಒತ್ತಿ. | ||
− | |||
|- | |- | ||
||07:25 | ||07:25 | ||
||'''Author Name''' ಫೀಲ್ಡನ್ನು ನಾವು ಡಿಲೀಟ್ ಮಾಡೋಣ. | ||'''Author Name''' ಫೀಲ್ಡನ್ನು ನಾವು ಡಿಲೀಟ್ ಮಾಡೋಣ. | ||
− | |||
|- | |- | ||
||07:28 | ||07:28 | ||
|| ಮತ್ತು ಈ ಕಾರ್ಯವನ್ನು '''undo''' ಮಾಡುವುದು ಹೇಗೆ? | || ಮತ್ತು ಈ ಕಾರ್ಯವನ್ನು '''undo''' ಮಾಡುವುದು ಹೇಗೆ? | ||
− | |||
|- | |- | ||
||07:31 | ||07:31 | ||
|| ಸುಲಭ!.. ನೀವು '''Ctrl''' ಮತ್ತು '''Z''' ಕೀಗಳನ್ನು ಒಂದೇ ಸಲ ಒತ್ತಿ ಯಾವುದೇ ಕಾರ್ಯವನ್ನು '''undo''' ಮಾಡಬಹುದು. | || ಸುಲಭ!.. ನೀವು '''Ctrl''' ಮತ್ತು '''Z''' ಕೀಗಳನ್ನು ಒಂದೇ ಸಲ ಒತ್ತಿ ಯಾವುದೇ ಕಾರ್ಯವನ್ನು '''undo''' ಮಾಡಬಹುದು. | ||
− | |||
|- | |- | ||
||07:38 | ||07:38 | ||
|| ಕೊನೆಯ ಬಾರಿ ಮಾಡಿದ ಕಾರ್ಯ, ಅಂದರೆ, '''Author''' ಫೀಲ್ಡ್ ಅನ್ನು ಡಿಲೀಟ್ ಮಾಡುವುದು undoಗೊಂಡಿತು. | || ಕೊನೆಯ ಬಾರಿ ಮಾಡಿದ ಕಾರ್ಯ, ಅಂದರೆ, '''Author''' ಫೀಲ್ಡ್ ಅನ್ನು ಡಿಲೀಟ್ ಮಾಡುವುದು undoಗೊಂಡಿತು. | ||
− | |||
|- | |- | ||
||07:45 | ||07:45 | ||
|| ಫೀಲ್ಡ್ ಮತ್ತೆ ಕಾಣಿಸುತ್ತಿದೆ. | || ಫೀಲ್ಡ್ ಮತ್ತೆ ಕಾಣಿಸುತ್ತಿದೆ. | ||
− | |||
|- | |- | ||
||07:48 | ||07:48 | ||
||ನಾವು '''Main ''' ಮೆನುವಿನಿಂದ ಕೂಡ '''undo''' ಅಥವಾ '''redo''' ಮಾಡಬಹುದು. | ||ನಾವು '''Main ''' ಮೆನುವಿನಿಂದ ಕೂಡ '''undo''' ಅಥವಾ '''redo''' ಮಾಡಬಹುದು. | ||
− | |||
|- | |- | ||
− | ||07:53 | + | ||07:53 |
|| '''Main ''' ಮೆನುವಿನಿಂದ, '''Edit''' ಆಯ್ಕೆ ಮಾಡಿ ಮತ್ತು '''Redo''' ಕ್ಲಿಕ್ ಮಾಡಿ. | || '''Main ''' ಮೆನುವಿನಿಂದ, '''Edit''' ಆಯ್ಕೆ ಮಾಡಿ ಮತ್ತು '''Redo''' ಕ್ಲಿಕ್ ಮಾಡಿ. | ||
− | |||
|- | |- | ||
||07:57 | ||07:57 | ||
|| ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ! | || ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ! | ||
− | |||
|- | |- | ||
||08:00 | ||08:00 | ||
Line 418: | Line 319: | ||
||08:06 | ||08:06 | ||
||'''undo''' ಮತ್ತು '''redo''' ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್ ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು. | ||'''undo''' ಮತ್ತು '''redo''' ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್ ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು. | ||
− | |||
|- | |- | ||
||08:13 | ||08:13 | ||
− | ||ಯಾವುದೇ ಕಾರ್ಯವನ್ನು '''undo''' ಮಾಡಲು '''Ctrl''' ಮತ್ತು | + | ||ಯಾವುದೇ ಕಾರ್ಯವನ್ನು '''undo''' ಮಾಡಲು '''Ctrl''' ಮತ್ತು '''Z''' ಕೀಗಳನ್ನು ಜೊತೆಯಾಗಿ ಒತ್ತಿ. |
− | + | ||
|- | |- | ||
||08:18 | ||08:18 | ||
− | ||ಯಾವುದೇ ಕಾರ್ಯವನ್ನು '''redo''' ಮಾಡಲು '''Ctrl''' ಮತ್ತು | + | ||ಯಾವುದೇ ಕಾರ್ಯವನ್ನು '''redo''' ಮಾಡಲು '''Ctrl''' ಮತ್ತು ''' Y ''' ಕೀಗಳನ್ನು ಜೊತೆಯಾಗಿ ಒತ್ತಿ. |
− | + | ||
|- | |- | ||
||08:23 | ||08:23 | ||
|| ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟನ್ನು ಮಾಡಿ. | || ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟನ್ನು ಮಾಡಿ. | ||
− | |||
|- | |- | ||
||08:26 | ||08:26 | ||
|| ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ. | || ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ. | ||
− | |||
|- | |- | ||
||08:29 | ||08:29 | ||
||ಈಗ, '''page'''ಗೆ ಇನ್ನೂ ಎರಡು arrowಗಳನ್ನು ಸೇರಿಸಿ. | ||ಈಗ, '''page'''ಗೆ ಇನ್ನೂ ಎರಡು arrowಗಳನ್ನು ಸೇರಿಸಿ. | ||
− | |||
|- | |- | ||
||08:33 | ||08:33 | ||
|| ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ. | || ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ. | ||
− | |||
|- | |- | ||
||08:38 | ||08:38 | ||
||ಈಗ, ಕೊನೆಯ ಐದು ಕಾರ್ಯಗಳನ್ನು '''undo''' ಮತ್ತು '''redo''' ಮಾಡಿ. | ||ಈಗ, ಕೊನೆಯ ಐದು ಕಾರ್ಯಗಳನ್ನು '''undo''' ಮತ್ತು '''redo''' ಮಾಡಿ. | ||
− | |||
|- | |- | ||
||08:42 | ||08:42 | ||
|| '''undo''' ಮತ್ತು '''redo''' ಆಯ್ಕೆಗಳು ಎಲ್ಲಾ ಕಾರ್ಯಗಳನ್ನು '''undo''' ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು '''undo''' ಮಾಡಲಾಗದೇ ಎಂದು ಪರಿಶೀಲಿಸಿ. | || '''undo''' ಮತ್ತು '''redo''' ಆಯ್ಕೆಗಳು ಎಲ್ಲಾ ಕಾರ್ಯಗಳನ್ನು '''undo''' ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು '''undo''' ಮಾಡಲಾಗದೇ ಎಂದು ಪರಿಶೀಲಿಸಿ. | ||
− | |||
|- | |- | ||
||08:51 | ||08:51 | ||
|| ಈ ಪುಟವನ್ನು “'''WaterCycleSlide'''” ಎಂದು ಹೆಸರಿಸೋಣ. | || ಈ ಪುಟವನ್ನು “'''WaterCycleSlide'''” ಎಂದು ಹೆಸರಿಸೋಣ. | ||
− | |||
|- | |- | ||
||08:54 | ||08:54 | ||
|| '''Pages''' ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್ ಕ್ಲಿಕ್ ಮಾಡಿ ಮತ್ತು '''Rename Page''' ಅನ್ನು ಆಯ್ಕೆ ಮಾಡಿ. | || '''Pages''' ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್ ಕ್ಲಿಕ್ ಮಾಡಿ ಮತ್ತು '''Rename Page''' ಅನ್ನು ಆಯ್ಕೆ ಮಾಡಿ. | ||
− | |||
|- | |- | ||
||09:00 | ||09:00 | ||
||'''Rename Page''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||'''Rename Page''' ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. | ||
− | |||
|- | |- | ||
||09:03 | ||09:03 | ||
|| '''Name ''' ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ. | || '''Name ''' ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ. | ||
− | |||
|- | |- | ||
||09:08 | ||09:08 | ||
||'''OK''' ಕ್ಲಿಕ್ ಮಾಡಿ. | ||'''OK''' ಕ್ಲಿಕ್ ಮಾಡಿ. | ||
− | |||
|- | |- | ||
||09:10 | ||09:10 | ||
|| ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ. | || ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ. | ||
− | |||
|- | |- | ||
||09:14 | ||09:14 | ||
||“'''WaterCycleSlide” ''' ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ? | ||“'''WaterCycleSlide” ''' ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ? | ||
− | |||
|- | |- | ||
||09:18 | ||09:18 | ||
|| ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ. | || ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ. | ||
− | |||
|- | |- | ||
||09:23 | ||09:23 | ||
|| '''WaterCycle ''' ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ. | || '''WaterCycle ''' ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ. | ||
− | |||
|- | |- | ||
|| 09:28 | || 09:28 | ||
|| '''Main ''' ಮೆನುವಿನಲ್ಲಿ, '''File ''' ಕ್ಲಿಕ್ ಮಾಡಿ ನಂತರ '''Print''' ಅನ್ನು ಕ್ಲಿಕ್ ಮಾಡಿ. | || '''Main ''' ಮೆನುವಿನಲ್ಲಿ, '''File ''' ಕ್ಲಿಕ್ ಮಾಡಿ ನಂತರ '''Print''' ಅನ್ನು ಕ್ಲಿಕ್ ಮಾಡಿ. | ||
− | |||
|- | |- | ||
||09:33 | ||09:33 | ||
|| ಪ್ರಿಂಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | || ಪ್ರಿಂಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
− | |||
|- | |- | ||
||09:36 | ||09:36 | ||
|| '''General ''' ಮತ್ತು '''Options ''' ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು, | || '''General ''' ಮತ್ತು '''Options ''' ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು, | ||
− | |||
|- | |- | ||
||09:41 | ||09:41 | ||
|| '''LibreOffice Writer''' ಸೀರೀಸ್ ನಲ್ಲಿಯ '''Viewing and printing Documents''' ಎಂಬುದರ ಬಗೆಗಿನ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ. | || '''LibreOffice Writer''' ಸೀರೀಸ್ ನಲ್ಲಿಯ '''Viewing and printing Documents''' ಎಂಬುದರ ಬಗೆಗಿನ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ. | ||
− | |||
|- | |- | ||
||09:48 | ||09:48 | ||
− | ||ಎಡ ಭಾಗಕ್ಕೆ ನೀವು | + | ||ಎಡ ಭಾಗಕ್ಕೆ ನೀವು '''page preview''' ಏರಿಯಾವನ್ನು ಕಾಣುವಿರಿ. |
− | + | ||
|- | |- | ||
||09:53 | ||09:53 | ||
|| '''Print''' ಡೈಲಾಗ್ ಬಾಕ್ಸ್ ನಲ್ಲಿಯ ಬಲ ಭಾಗ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ. | || '''Print''' ಡೈಲಾಗ್ ಬಾಕ್ಸ್ ನಲ್ಲಿಯ ಬಲ ಭಾಗ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ. | ||
− | |||
|- | |- | ||
||09:58 | ||09:58 | ||
||* '''General, LibreOffice Draw, Page Layout, Options'''. | ||* '''General, LibreOffice Draw, Page Layout, Options'''. | ||
− | |||
|- | |- | ||
||10:04 | ||10:04 | ||
|| ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ. | || ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ. | ||
− | |||
|- | |- | ||
||10:09 | ||10:09 | ||
|| '''LibreOffice Draw ''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | || '''LibreOffice Draw ''' ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||10:13 | ||10:13 | ||
|| ನಾವು '''Page name''' ಮತ್ತು '''Date and Time''' ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ. | || ನಾವು '''Page name''' ಮತ್ತು '''Date and Time''' ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ. | ||
− | |||
|- | |- | ||
||10:17 | ||10:17 | ||
||ಇದು, ಚಿತ್ರದೊಂದಿಗೆ, ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ. | ||ಇದು, ಚಿತ್ರದೊಂದಿಗೆ, ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ. | ||
− | |||
|- | |- | ||
||10:23 | ||10:23 | ||
Line 537: | Line 409: | ||
||10:29 | ||10:29 | ||
|| ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು '''Print''' ಮೇಲೆ ಕ್ಲಿಕ್ ಮಾಡಿ. | || ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು '''Print''' ಮೇಲೆ ಕ್ಲಿಕ್ ಮಾಡಿ. | ||
− | |||
|- | |- | ||
||10:34 | ||10:34 | ||
|| ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು. | || ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು. | ||
− | |||
|- | |- | ||
||10:40 | ||10:40 | ||
|| ಈ ರೀತಿ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. | || ಈ ರೀತಿ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. | ||
− | |||
|- | |- | ||
||10:45 | ||10:45 | ||
||ಈ ಟ್ಯುಟೋರಿಯಲ್ ನಲ್ಲಿ, ನೀವು : | ||ಈ ಟ್ಯುಟೋರಿಯಲ್ ನಲ್ಲಿ, ನೀವು : | ||
− | |||
|- | |- | ||
||10:48 | ||10:48 | ||
||* '''Draw''' ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು, | ||* '''Draw''' ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು, | ||
− | |||
|- | |- | ||
||10:50 | ||10:50 | ||
||* ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು, | ||* ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು, | ||
− | |||
|- | |- | ||
||10:54 | ||10:54 | ||
− | ||*ಕಾರ್ಯಗಳನ್ನು '''Undo''' ಮತ್ತು | + | ||*ಕಾರ್ಯಗಳನ್ನು '''Undo''' ಮತ್ತು '''Redo''' ಮಾಡುವುದನ್ನು, |
− | + | ||
|- | |- | ||
||10:57 | ||10:57 | ||
||* ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು | ||* ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು | ||
− | |||
|- | |- | ||
||10:58 | ||10:58 | ||
||*ಒಂದು '''page'''ಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ. | ||*ಒಂದು '''page'''ಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ. | ||
− | |||
|- | |- | ||
||11:01 | ||11:01 | ||
|| ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. | || ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. | ||
− | |||
|- | |- | ||
||11:03 | ||11:03 | ||
|| ಇನ್ನೂ ಎರಡು ಪುಟಗಳನ್ನು ಸೇರಿಸಿ. | || ಇನ್ನೂ ಎರಡು ಪುಟಗಳನ್ನು ಸೇರಿಸಿ. | ||
− | |||
|- | |- | ||
||11:06 | ||11:06 | ||
|| ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ. | || ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ. | ||
− | |||
|- | |- | ||
||11:14 | ||11:14 | ||
|| ಈ ಪ್ರತಿಯೊಂದು ಪುಟಗಳಲ್ಲೂ '''Page count ''' ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ. | || ಈ ಪ್ರತಿಯೊಂದು ಪುಟಗಳಲ್ಲೂ '''Page count ''' ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ. | ||
− | |||
|- | |- | ||
||11:21 | ||11:21 | ||
|| ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. | || ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. | ||
− | |||
|- | |- | ||
||11:24 | ||11:24 | ||
Line 599: | Line 457: | ||
||11:32 | ||11:32 | ||
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : | ||
− | |||
|- | |- | ||
||11:34 | ||11:34 | ||
||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | ||* ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. | ||
− | |||
|- | |- | ||
||11:37 | ||11:37 | ||
||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | ||*ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. | ||
− | |||
|- | |- | ||
||11:41 | ||11:41 | ||
Line 614: | Line 469: | ||
||11:47 | ||11:47 | ||
||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. | ||ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. | ||
− | |||
|- | |- | ||
||11:52 | ||11:52 | ||
||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. | ||ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. | ||
− | |||
|- | |- | ||
||11:59 | ||11:59 |
Revision as of 12:55, 28 January 2016
Time | Narration |
00:01 | LibreOffice Drawನಲ್ಲಿ Common Editing and Printing Functions ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:08 | ಈ ಟ್ಯುಟೋರಿಯಲ್-ನಲ್ಲಿ, ನೀವು: |
00:10 | * Draw ಪೇಜ್ ನಲ್ಲಿ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು, |
00:13 | * ಪುಟಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಸೇರಿಸುವುದನ್ನು, |
00:16 | * ಕಾರ್ಯಗಳನ್ನು Undo ಮತ್ತು Redo ಮಾಡುವುದನ್ನು, |
00:18 | * page ಅನ್ನು ರೀನೇಮ್ ಮಾಡುವುದನ್ನು ಮತ್ತು |
00:20 | * ಪೇಜ್ ಅನ್ನು ಪ್ರಿಂಟ್ ಮಾಡುವುದನ್ನು ಕಲಿಯಲಿದ್ದೀರಿ. |
00:22 | ಇಲ್ಲಿ ನಾವು:
|
00:33 | 'WaterCycle' ಫೈಲನ್ನು ತೆರೆಯೋಣ ಮತ್ತು 'WaterCycle' ರೇಖಾಚಿತ್ರವನ್ನು ಹೊಂದಿದ ಪೇಜನ್ನು ಆಯ್ಕೆ ಮಾಡೋಣ. |
00:40 | ಈ ಚಿತ್ರಕ್ಕೆ ನಾವು Page Marginsಗಳನ್ನು ಸೆಟ್ ಮಾಡೋಣ. |
00:44 | Page Marginಗಳು ಏಕೆ ಅವಶ್ಯಕ? |
00:46 | Page Marginಗಳು ಪೇಜ್ ನಲ್ಲಿ object ಗಳನ್ನು ಇರಿಸಲು ಬೇಕಾದ ಸ್ಥಳವನ್ನು ನಿರ್ಧರಿಸುತ್ತವೆ. |
00:53 | ಉದಾಹರಣೆಗೆ, ನಮಗೆ ಚಿತ್ರವನ್ನು ಪ್ರಿಂಟ್ ಮಾಡಿ ಫೈಲ್ ಮಾಡಬೇಕಾಗಬಹುದು. |
00:57 | ಪೇಜ್ ನ ಬದಿಗಳಲ್ಲಿ ಸಾಕಷ್ಟು ಸ್ಥಳವಿದೆ ಎಂಬುದನ್ನು ಮಾರ್ಜಿನ್ ಗಳು ಖಚಿತಪಡಿಸುತ್ತವೆ. |
01:01 | ಇದರಿಂದ ನಾವು ಇದನ್ನು ಪ್ರಿಂಟ್ ಮಾಡಿದಾಗ, ಚಿತ್ರದ ಒಂದು ಭಾಗ ಕತ್ತರಿಗೊಳ್ಳುವುದಾಗಲೀ ಮರೆಯಾಗುವುದಾಗಲೀ ಆಗುವುದಿಲ್ಲ. |
01:07 | ನಾವು Page Marginಗಳನ್ನು ಸೆಟ್ ಮಾಡೋಣ ಮತ್ತು ಅನಂತರ WaterCycle ಚಿತ್ರವನ್ನು ಪ್ರಿಂಟ್ ಮಾಡೋಣ. |
01:11 | ಈ ಚಿತ್ರವನ್ನು ಪ್ರಿಂಟ್ ಮಾಡಲು ನಾವು ಬಳಸುವ ಕಾಗದದ ಗಾತ್ರ ಸ್ಟ್ಯಾಂಡರ್ಡ್ ಗಾತ್ರವಾಗಿಲ್ಲ ಎಂದು ಭಾವಿಸೋಣ. |
01:18 | ಇದು 20 cms ಅಗಲವನ್ನು ಮತ್ತು 20 cms ಉದ್ದವನ್ನು ಹೊಂದಿದೆ. |
01:23 | ಇದಕ್ಕೆ 1.5 cms Bottom ಮಾರ್ಜಿನ್ ನ ಅವಶ್ಯಕತೆಯಿದೆ. |
01:29 | ಈ ಅಳತೆಗಳನ್ನು ಸೆಟ್ ಮಾಡಲು, Main ಮೆನುವಿನಿಂದ, Format ಆಯ್ಕೆ ಮಾಡಿ ಮತ್ತು Page ಕ್ಲಿಕ್ ಮಾಡಿ. |
01:35 | Page Setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
01:38 | Page ಟ್ಯಾಬ್ ಅನ್ನು ಆಯ್ಕೆ ಮಾಡಿ. |
01:41 | Width ಫೀಲ್ಡ್ ನಲ್ಲಿ, ವ್ಯಾಲ್ಯೂ “20”ನ್ನು ಮತ್ತು Height ಫೀಲ್ಡ್ ನಲ್ಲಿ “20”ನ್ನು ಎಂಟರ್ ಮಾಡಿ. |
01:47 | Marginsನ ಕೆಳಗೆ, Bottom ಫೀಲ್ಡ್ ನಲ್ಲಿ '1.5'ನ್ನು ಎಂಟರ್ ಮಾಡಿ. |
01:54 | ಬಲಭಾಗಕ್ಕೆ, ನೀವು Draw pageನ preview ಅನ್ನು ನೋಡುವಿರಿ. |
01:58 | ಈ ಪ್ರಿವ್ಯೂ ಡ್ರಾ ಪೇಜ್ ನಲ್ಲಿ ಮಾಡಿದ ಬದಲಾವಣೆಗಳನ್ನು ತೋರಿಸುತ್ತದೆ. |
02:02 | OK ಕ್ಲಿಕ್ ಮಾಡಿ. |
02;04 | ಚಿತ್ರ ಹೇಗೆ ಕಾಣಿಸುತ್ತಿದೆ? |
02:06 | ಇದು ಪೇಜ್ ನಿಂದ ಹೊರಗೆ ಹರಡಿದೆ! |
02:08 | ಇದರ ಅರ್ಥವೇನೆಂದರೆ ಪ್ರಿಂಟ್ ಮಾಡಿದಾಗ ಚಿತ್ರದ ಒಂದು ಭಾಗ ಕಾಣೆಯಾಗುತ್ತದೆ. |
02:14 | ನೀವು ಇವನ್ನು ದೃಢಪಡಿಸಿಕೊಳ್ಳಬೇಕು: |
02:15 | * ಚಿತ್ರಗಳು ಯಾವಾಗಲೂ ಮಾರ್ಜಿನ್ ನ ಒಳಗೆ ಇರುತ್ತವೆ. |
02:18 | * ನೀವು ಚಿತ್ರ ರಚಿಸಿದಾಗ, ಚಿತ್ರದ ಯಾವುದೇ ಭಾಗ ಮಾರ್ಜಿನ್ ನಿಂದ ಹೊರ ಹೋಗುವುದಿಲ್ಲ. |
02:23 | ಇದರಿಂದಾಗಿ, ನೀವು ಚಿತ್ರವನ್ನು ರಚಿಸುವ ಮೊದಲು ಪೇಜ್ ಮಾರ್ಜಿನ್ ಗಳನ್ನು ಸೆಟ್ ಮಾಡುವುದು ಉತ್ತಮ ಅಭ್ಯಾಸ. |
02:29 | Main ಮೆನುವಿನಿಂದ, ಮತ್ತೆ, Format ಅನ್ನು ಆಯ್ಕೆ ಮಾಡಿ ಮತ್ತು Page ಅನ್ನು ಕ್ಲಿಕ್ ಮಾಡಿ. |
02:35 | Page Setup ಡೈಲಾಗ್ ಬಾಕ್ಸ್ ಕಾಣಸಿಗುತ್ತದೆ. |
02:38 | Page ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
02:40 | Format ಡ್ರಾಪ್ ಡೌನ್ ಪಟ್ಟಿಯನ್ನು ಕ್ಲಿಕ್ ಮಾಡಿ ಮತ್ತು 'A4' ಅನ್ನು ಆಯ್ಕೆ ಮಾಡಿ. |
02:45 | ಇದು ನಾವು ಸೆಟ್ ಮಾಡಿದ್ದ ಮೂಲ ಮಾರ್ಜಿನ್. |
02:48 | OK ಕ್ಲಿಕ್ ಮಾಡಿ. |
02:52 | ಚಿತ್ರವು ಈಗ ಮಾರ್ಜಿನ್ ಗಳ ಒಳಗೆ ಇರಿಸಲ್ಪಟ್ಟಿತು. |
02:55 | Page setup ಡೈಲಾಗ್ ಬಾಕ್ಸನ್ನು Draw pageನಿಂದ ಕೂಡ ನೀವು ಪ್ರವೇಶಿಸಬಹುದು. |
03:00 | ಇದು, ಪೇಜ್ ನ ಮೇಲೆ ರೈಟ್ ಕ್ಲಿಕ್ ಮಾಡಿ Context ಮೆನುವನ್ನು ಉಪಯೋಗಿಸುವುದರಿಂದ ಸಾಧ್ಯವಾಗುತ್ತದೆ. |
03:05 | Cancel ಕ್ಲಿಕ್ ಮಾಡೋಣ ಮತ್ತು ಡೈಲಾಗ್ ಬಾಕ್ಸ್ ನಿಂದ ಹೊರಬರೋಣ. |
03:09 | ಈಗ, ನಾವು ಪುಟಸಂಖ್ಯೆ, ದಿನಾಂಕ, ಸಮಯ ಮತ್ತು ಲೇಖಕನ ಹೆಸರುಗಳನ್ನು ಸೇರಿಸೋಣ. |
03:15 | WaterCycle ರೇಖಾಚಿತ್ರವನ್ನು ಹೊಂದಿದ ಪುಟವನ್ನು ಆಯ್ಕೆ ಮಾಡೋಣ ಮತ್ತು ಪುಟಸಂಖ್ಯೆಯನ್ನು ಸೇರಿಸೋಣ. |
03:21 | Main ಮೆನುಗೆ ಹೋಗಿ ಮತ್ತು Insert ಅನ್ನು ಆಯ್ಕೆ ಮಾಡಿ ಮತ್ತು Fields ಅನ್ನು ಕ್ಲಿಕ್ ಮಾಡಿ. |
03:27 | ಫೀಲ್ಡ್ ಗಳ ಪಟ್ಟಿ ತೆರೆದುಕೊಳ್ಳುತ್ತದೆ. |
03:31 | Draw ದಿಂದ ಸ್ವಯಂ ಸೃಷ್ಟಿಯಾದ ಮೂಲ್ಯಗಳು ಫೀಲ್ಡ್ ಗಳಲ್ಲಿರುತ್ತವೆ. |
03:35 | ನಾವು ಕೇವಲ ಒಂದು ಫೀಲ್ಡ್ ಅನ್ನು ಮತ್ತು Drawದಿಂದ ಸೃಷ್ಟಿಯಾದ ಮೂಲ್ಯವನ್ನು ಸೇರಿಸಬೇಕು. |
03:41 | Page number ಅನ್ನು ಕ್ಲಿಕ್ ಮಾಡೋಣ. |
03:43 | Draw pageನ ಮೇಲೆ ಸಂಖ್ಯೆ '1'ನ್ನು ಹೊಂದಿದ ಒಂದು ಟೆಕ್ಸ್ಟ್ ಬಾಕ್ಸ್ ಸೇರ್ಪಡೆಗೊಂಡಿತು. |
03:48 | ನಾವು ಈ ಟೆಕ್ಸ್ಟ್-ಬಾಕ್ಸ್ ನ ಗಾತ್ರವನ್ನು ಸರಿಪಡಿಸೋಣ ಮತ್ತು ಇದನ್ನು ಸ್ವಲ್ಪ ಸಣ್ಣದಾಗಿಸೋಣ. |
03:55 | ಈಗ, ನಾವು ಬಾಕ್ಸ್ ಅನ್ನು ಎಳೆಯೋಣ ಮತ್ತು ಇದನ್ನು ಪುಟದ ಕೆಳಗಿನ ಬಲ ಮೂಲೆಯಲ್ಲಿ ಇಡೋಣ. |
04:01 | ನಂಬರ್ ಬಾಕ್ಸ್ ಅನ್ನು ಸರಾಗವಾಗಿ ಮೂವ್ ಮಾಡಲು, ನಂಬರ್ ಬಾಕ್ಸ್ ಅನ್ನು ಆಯ್ಕೆ ಮಾಡಿ ಮತ್ತು Shift ಕೀಯನ್ನು ಒತ್ತಿ. |
04:07 | ಈಗ, ನಾವು ಇದನ್ನು ಇನ್ನೂ ಕೆಳಗೆ ಮೂವ್ ಮಾಡೋಣ. |
04:11 | ಈ Draw ಫೈಲ್ ನ ಎರಡನೆಯ ಪುಟದಲ್ಲಿ ಮುಂದಿನ ಸಂಖ್ಯೆ ಸೇರ್ಪಡೆಯಾಗಿದೆಯೇ ಎಂಬುದನ್ನು ನಾವು ಪರಿಶೀಲಿಸೋಣ. |
04:17 | ಇಲ್ಲಿ ಪುಟಸಂಖ್ಯೆ ಇಲ್ಲ! |
04:20 | ನಾವು ಫೀಲ್ಡ್ ಅನ್ನು ಸೇರಿಸಿದ ಪೇಜ್ ನಲ್ಲಿ ಮಾತ್ರ ಪುಟಸಂಖ್ಯೆ ಸೇರ್ಪಡೆಯಾಗಿದೆ! |
04:26 | ಈಗ, ನಾವು ಪೇಜ್ ನಂಬರ್ ಫಾರ್ಮ್ಯಾಟ್ ಅನ್ನು ಹೇಗೆ ಬದಲಾಯಿಸುವುದು ಎಂಬುದನ್ನು ಕಲಿಯೋಣ. |
04:30 | Main ಮೆನುವಿನಿಂದ, Format ಅನ್ನು ಕ್ಲಿಕ್ ಮಾಡಿ ಮತ್ತು Page ಅನ್ನು ಆಯ್ಕೆ ಮಾಡಿ. |
04:36 | Page Setup ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
04:39 | Page ಟ್ಯಾಬ್ ಅನ್ನು ಕ್ಲಿಕ್ ಮಾಡಿ. |
04:41 | Layout settings ನ ಕೆಳಗೆ, Formatಅನ್ನು ಆಯ್ಕೆ ಮಾಡಿ. |
04:45 | ಡ್ರಾಪ್ ಡೌನ್ ಲಿಸ್ಟ್ ನಿಂದ, a, b, cಯನ್ನು ಆಯ್ಕೆ ಮಾಡಿ. |
04:49 | OK ಕ್ಲಿಕ್ ಮಾಡಿ. |
04:52 | ಪುಟ ಸಂಖ್ಯೆಯು 1, 2, 3ರಿಂದ a, b, c ಆಗಿ ಮಾರ್ಪಟ್ಟಿದೆ. |
04:58 | ಇದೇ ರೀತಿ, ನೀವು ಇದನ್ನು ಯಾವುದೇ ಫಾರ್ಮ್ಯಾಟ್ ಗೆ ಬದಲಾಯಿಸಬಹುದು. |
05:01 | ಈಗ ನಾವು Date ಮತ್ತು Time ಫೀಲ್ಡ್ ಗಳನ್ನು ಸೇರಿಸುವುದನ್ನು ಕಲಿಯೋಣ. |
05:05 | ನಿಮ್ಮ Draw ಪೇಜ್ ನ ಮೇಲೆ Date ಮತ್ತು Time stampಗಳನ್ನು ಕೂಡ ನೀವು ಸೇರಿಸಬಹುದು. |
05:10 | ಇದನ್ನು ನೀವು Insert ಮತ್ತು Fields ನ ಮೇಲೆ ಕ್ಲಿಕ್ ಮಾಡುವುದರಿಂದ ಸಾಧಿಸಬಹುದು. |
05:14 | ಮೊದಲನೆಯದು Date(fixed) ಮತ್ತು Time(fixed). |
05:18 | ಇನ್ನೊಂದು Date(variable) ಮತ್ತು Time(variable) |
05:23 | Date(fixed) ಮತ್ತು Time(fixed) ಆಯ್ಕೆಗಳು ಪ್ರಕೃತ ದಿನಾಂಕ ಮತ್ತು ಸಮಯವನ್ನು ಸೇರಿಸುತ್ತವೆ. |
05:29 | ಈ ದಿನಾಂಕ ಮತ್ತು ಸಮಯದ ಮೂಲ್ಯಗಳು ಅಪ್ ಡೇಟ್ ಆಗಿರುವುದಿಲ್ಲ. |
05:33 | ಮತ್ತೊಂದೆಡೆ Date (variable) ಮತ್ತು Time (variable) ಆಯ್ಕೆಗಳು, |
05:37 | ನೀವು ಫೈಲನ್ನು ತೆರೆದಾಗ ಸ್ವಯಂ ಅಪ್ ಡೇಟ್ ಆಗುತ್ತವೆ. |
05:42 | ನಾವು ಇಲ್ಲಿ Time (variable)ಅನ್ನು ಸೇರಿಸೋಣ. |
05:46 | ಈಗ, ನಾವು ಬಾಕ್ಸನ್ನು ಎಳೆದು ಅದನ್ನು ಕೆಳಗಿನ ಬಲಮೂಲೆಯಲ್ಲಿ ಪುಟಸಂಖ್ಯೆಯ ಮೇಲುಗಡೆ ಇರಿಸೋಣ. |
05:56 | ಸೇರಿಸಿದ ಸಮಯವು ಪ್ರತಿ ಸಲ ನೀವು Draw ಪೇಜ್ ಅನ್ನು ತೆರೆದಾಗ ಪ್ರಕೃತ ಸಮಯವಾಗಿ ಅಪ್ ಡೇಟ್ ಆಗುತ್ತದೆ. |
06:03 | ಈಗ ನಾವು ಈ ಫೈಲನ್ನು ರಚಿಸಿದ ಲೇಖಕನ ಹೆಸರನ್ನು ಬರೆಯೋಣ. |
06:08 | ಇಲ್ಲಿ, ನಾವು ಮೊದಲನೆಯ ಪೇಜ್ ನಲ್ಲಿ ಲೇಖಕನ ಹೆಸರನ್ನು “Teacher. A. B.” ಎಂದು ಸೆಟ್ ಮಾಡೋಣ. |
06:17 | ಅದಕ್ಕಾಗಿ, ನಾವು Page one ಗೆ ಹೋಗೋಣ. |
06:19 | Main ಮೆನುಗೆ ಹೋಗಿ, Tools ಅನ್ನು ಆರಿಸಿ ಮತ್ತು Options ಮೇಲೆ ಕ್ಲಿಕ್ ಮಾಡಿ. |
06:24 | Options ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:27 | Options ಡೈಲಾಗ್ ಬಾಕ್ಸ್ ನಲ್ಲಿ, LibreOffice ಮೇಲೆ ಕ್ಲಿಕ್ ಮಾಡಿ ಮತ್ತು User Data ಮೇಲೆ ಕ್ಲಿಕ್ ಮಾಡಿ. |
06:34 | ಡೈಲಾಗ್ ಬಾಕ್ಸ್ ನ ಬಲ ಬದಿಗೆ, ನೀವು ಯೂಸರ್ ಡೇಟಾದ ಮಾಹಿತಿಯನ್ನು ಬರೆಯಬಹುದು. |
06:40 | ಇಲ್ಲಿ ನೀವು ನಿಮ್ಮ ಅವಶ್ಯಕತೆಗನುಸಾರವಾಗಿ ವಿವರಗಳನ್ನು ಬರೆಯಬಹುದು. |
06:44 | "First/Last Name/Initials"ನಲ್ಲಿ, ಅನುಕ್ರಮವಾಗಿ "Teacher", 'A', ಮತ್ತು 'B' ಎಂಬ ಪಠ್ಯವನ್ನು ಎಂಟರ್ ಮಾಡಿ. |
06:53 | OK ಕ್ಲಿಕ್ ಮಾಡಿ. |
06:55 | ಈಗ, Main ಮೆನುವಿನಿಂದ, Insert ಕ್ಲಿಕ್ ಮಾಡಿ, Fieldsಅನ್ನು ಆರಿಸಿ ಮತ್ತು Author ಅನ್ನು ಕ್ಲಿಕ್ ಮಾಡಿ. |
07:02 | Teacher A B ಎಂಬ ಹೆಸರು ಒಂದು ಟೆಕ್ಸ್ಟ್ ಬಾಕ್ಸ್ ನಲ್ಲಿ ಸೇರ್ಪಡೆಯಾಯಿತು. |
07:07 | ನಾವು ಈ ಬಾಕ್ಸನ್ನು ಎಳೆದು Draw ಪೇಜ್ ನ ಕೆಳ ಬಲ ಮೂಲೆಯಲ್ಲಿ Time ಫೀಲ್ಡ್ ನ ಸ್ವಲ್ಪ ಮೇಲೆ ಇರಿಸೋಣ. |
07:15 | ಈಗ, ನಾವು Draw ಪೇಜ್ ನಲ್ಲಿ ಸೇರಿಸಿದ ಫೀಲ್ಡ್ ಗಳನ್ನು ತೆಗೆದು ಹಾಕಲಿಚ್ಛಿಸಿದರೆ, ಅದು ಹೇಗೆ? |
07:21 | ಕೇವಲ ಟೆಕ್ಸ್ಟ್ ಬಾಕ್ಸನ್ನು ಆಯ್ಕೆ ಮಾಡಿ ಮತ್ತು Delete ಕೀಯನ್ನು ಒತ್ತಿ. |
07:25 | Author Name ಫೀಲ್ಡನ್ನು ನಾವು ಡಿಲೀಟ್ ಮಾಡೋಣ. |
07:28 | ಮತ್ತು ಈ ಕಾರ್ಯವನ್ನು undo ಮಾಡುವುದು ಹೇಗೆ? |
07:31 | ಸುಲಭ!.. ನೀವು Ctrl ಮತ್ತು Z ಕೀಗಳನ್ನು ಒಂದೇ ಸಲ ಒತ್ತಿ ಯಾವುದೇ ಕಾರ್ಯವನ್ನು undo ಮಾಡಬಹುದು. |
07:38 | ಕೊನೆಯ ಬಾರಿ ಮಾಡಿದ ಕಾರ್ಯ, ಅಂದರೆ, Author ಫೀಲ್ಡ್ ಅನ್ನು ಡಿಲೀಟ್ ಮಾಡುವುದು undoಗೊಂಡಿತು. |
07:45 | ಫೀಲ್ಡ್ ಮತ್ತೆ ಕಾಣಿಸುತ್ತಿದೆ. |
07:48 | ನಾವು Main ಮೆನುವಿನಿಂದ ಕೂಡ undo ಅಥವಾ redo ಮಾಡಬಹುದು. |
07:53 | Main ಮೆನುವಿನಿಂದ, Edit ಆಯ್ಕೆ ಮಾಡಿ ಮತ್ತು Redo ಕ್ಲಿಕ್ ಮಾಡಿ. |
07:57 | ಲೇಖಕರ ಹೆಸರು ಈಗ ಕಾಣಿಸುತ್ತಿಲ್ಲ! |
08:00 | Ctrl+Z ಕೀಗಳನ್ನು ಒತ್ತಿ ನಾವು ಮಾಡಿದ ಎಲ್ಲಾ ಫೀಲ್ಡ್ ಗಳ ಸೇರ್ಪಡೆಯನ್ನೂ undo ಮಾಡೋಣ. |
08:06 | undo ಮತ್ತು redo ಆಜ್ಞೆಗಳಿಗೆ ನೀವು ಕೀ ಬೋರ್ಡ್ನಿಂದ ಶಾರ್ಟ್ ಕಟ್ ಕೀಗಳನ್ನು ಕೂಡ ಉಪಯೋಗಿಸಬಹುದು. |
08:13 | ಯಾವುದೇ ಕಾರ್ಯವನ್ನು undo ಮಾಡಲು Ctrl ಮತ್ತು Z ಕೀಗಳನ್ನು ಜೊತೆಯಾಗಿ ಒತ್ತಿ. |
08:18 | ಯಾವುದೇ ಕಾರ್ಯವನ್ನು redo ಮಾಡಲು Ctrl ಮತ್ತು Y ಕೀಗಳನ್ನು ಜೊತೆಯಾಗಿ ಒತ್ತಿ. |
08:23 | ಈ ಟ್ಯುಟೋರಿಯಲ್ ಅನ್ನು ಒಮ್ಮೆ ನಿಲ್ಲಿಸಿ ಮತ್ತು ಈ ಅಸೈನ್ ಮೆಂಟನ್ನು ಮಾಡಿ. |
08:26 | ಲೇಖಕರ ಹೆಸರನ್ನು ಬದಲಾಯಿಸಿ ಮತ್ತು ಅದನ್ನು ಸೇವ್ ಮಾಡಿ. |
08:29 | ಈಗ, pageಗೆ ಇನ್ನೂ ಎರಡು arrowಗಳನ್ನು ಸೇರಿಸಿ. |
08:33 | ಎರಡನೇ ಪುಟದಲ್ಲಿ ಪುಟಸಂಖ್ಯೆ ಮತ್ತು ದಿನಾಂಕವನ್ನು ಸೇರಿಸಿ. |
08:38 | ಈಗ, ಕೊನೆಯ ಐದು ಕಾರ್ಯಗಳನ್ನು undo ಮತ್ತು redo ಮಾಡಿ. |
08:42 | undo ಮತ್ತು redo ಆಯ್ಕೆಗಳು ಎಲ್ಲಾ ಕಾರ್ಯಗಳನ್ನು undo ಮಾಡಬಲ್ಲವೇ ಅಥವಾ ಕೆಲವು ಕಾರ್ಯಗಳನ್ನು undo ಮಾಡಲಾಗದೇ ಎಂದು ಪರಿಶೀಲಿಸಿ. |
08:51 | ಈ ಪುಟವನ್ನು “WaterCycleSlide” ಎಂದು ಹೆಸರಿಸೋಣ. |
08:54 | Pages ಪೇನ್ ನಲ್ಲಿಯ ಸ್ಲೈಡ್ ಅನ್ನು ಆಯ್ಕೆ ಮಾಡಿ, ರೈಟ್ ಕ್ಲಿಕ್ ಮಾಡಿ ಮತ್ತು Rename Page ಅನ್ನು ಆಯ್ಕೆ ಮಾಡಿ. |
09:00 | Rename Page ಡೈಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ. |
09:03 | Name ಫೀಲ್ಡ್ ನಲ್ಲಿ, ನಾವು "WaterCycleSlide" ಎಂಬ ಹೆಸರನ್ನು ಎಂಟರ್ ಮಾಡೋಣ. |
09:08 | OK ಕ್ಲಿಕ್ ಮಾಡಿ. |
09:10 | ಈಗ, ನಾವು ಈ ಪೇಜ್ ನ ಮೇಲೆ ಕರ್ಸರ್ ಅನ್ನು ಇರಿಸೋಣ. |
09:14 | “WaterCycleSlide” ಎಂಬ ಹೆಸರು ಇಲ್ಲಿ ಪ್ರದರ್ಶಿತವಾಗಿರುವುದನ್ನು ನೀವು ಕಾಣಬಲ್ಲಿರಾ? |
09:18 | ಪುಟಕ್ಕೆ ಅನುಗುಣವಾದ ಹೆಸರನ್ನು ಕೊಡುವುದು ಒಳ್ಳೆಯ ಅಭ್ಯಾಸ. |
09:23 | WaterCycle ರೇಖಾಚಿತ್ರಕ್ಕೆ ಈಗ ನಾವು ಪ್ರಿಂಟಿಂಗ್ ಆಯ್ಕೆಗಳನ್ನು ಸೆಟ್ ಮಾಡೋಣ. |
09:28 | Main ಮೆನುವಿನಲ್ಲಿ, File ಕ್ಲಿಕ್ ಮಾಡಿ ನಂತರ Print ಅನ್ನು ಕ್ಲಿಕ್ ಮಾಡಿ. |
09:33 | ಪ್ರಿಂಟ್ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
09:36 | General ಮತ್ತು Options ಟ್ಯಾಬ್ ಗಳಲ್ಲಿನ ಸೆಟ್ಟಿಂಗ್ ಗಳನ್ನು (ಸಂಯೋಜನೆಗಳನ್ನು) ತಿಳಿದುಕೊಳ್ಳಲು, |
09:41 | LibreOffice Writer ಸೀರೀಸ್ ನಲ್ಲಿಯ Viewing and printing Documents ಎಂಬುದರ ಬಗೆಗಿನ ಟ್ಯುಟೋರಿಯಲ್ ಅನ್ನು ದಯವಿಟ್ಟು ನೋಡಿ. |
09:48 | ಎಡ ಭಾಗಕ್ಕೆ ನೀವು page preview ಏರಿಯಾವನ್ನು ಕಾಣುವಿರಿ. |
09:53 | Print ಡೈಲಾಗ್ ಬಾಕ್ಸ್ ನಲ್ಲಿಯ ಬಲ ಭಾಗ ನಾಲ್ಕು ಟ್ಯಾಬ್ ಗಳನ್ನು ಹೊಂದಿದೆ. |
09:58 | * General, LibreOffice Draw, Page Layout, Options. |
10:04 | ನಾವು 'LibreOffice Draw'ಗೆ ನಿರ್ದಿಷ್ಟವಾದ ಆಯ್ಕೆಗಳನ್ನು ನೋಡೋಣ. |
10:09 | LibreOffice Draw ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ. |
10:13 | ನಾವು Page name ಮತ್ತು Date and Time ಬಾಕ್ಸ್ ಗಳನ್ನು ‘ಚೆಕ್’ ಮಾಡೋಣ. |
10:17 | ಇದು, ಚಿತ್ರದೊಂದಿಗೆ, ಪುಟದ ಹೆಸರು, ದಿನಾಂಕ ಮತ್ತು ಸಮಯವನ್ನು ಪ್ರಿಂಟ್ ಮಾಡುತ್ತದೆ. |
10:23 | ನಾವು ಚಿತ್ರವನ್ನು ಪ್ರಿಂಟ್ ಮಾಡಲು Original colors ಮತ್ತು Fit to printable page ಗಳನ್ನು ಆಯ್ಕೆ ಮಾಡೋಣ. |
10:29 | ನಿಮ್ಮ ಕಂಪ್ಯೂಟರ್ ನಲ್ಲಿಯ 'WaterCycle' ಚಿತ್ರವನ್ನು ಪ್ರಿಂಟ್ ಮಾಡಲು Print ಮೇಲೆ ಕ್ಲಿಕ್ ಮಾಡಿ. |
10:34 | ನೀವು ನಿಮ್ಮ ಪ್ರಿಂಟರ್ ಅನ್ನು ಸರಿಯಾಗಿ ಕಾನ್ ಫಿಗರ್ ಮಾಡಿದ್ದರೆ, ನಿಮ್ಮ ಚಿತ್ರವು ಈಗಾಗಲೇ ಪ್ರಿಂಟ್ ಆಗಲು ಶುರುವಾಗಿರಬೇಕು. |
10:40 | ಈ ರೀತಿ, ನಾವು LibreOffice Drawನ ಬಗೆಗಿನ ಈ ಟ್ಯುಟೋರಿಯಲ್ ನ ಕೊನೆಯ ಹಂತಕ್ಕೆ ಬಂದಿದ್ದೇವೆ. |
10:45 | ಈ ಟ್ಯುಟೋರಿಯಲ್ ನಲ್ಲಿ, ನೀವು : |
10:48 | * Draw ಪೇಜ್ ಗೆ ಮಾರ್ಜಿನ್ ಗಳನ್ನು ಸೆಟ್ ಮಾಡುವುದನ್ನು, |
10:50 | * ಮತ್ತು ಪುಟ ಸಂಖ್ಯೆ, ದಿನಾಂಕ ಮತ್ತು ಸಮಯಗಳನ್ನು ಹೇಗೆ ಸೇರಿಸುವುದು ಎಂಬುದನ್ನು, |
10:54 | *ಕಾರ್ಯಗಳನ್ನು Undo ಮತ್ತು Redo ಮಾಡುವುದನ್ನು, |
10:57 | * ಪುಟದ ಹೆಸರನ್ನು ಮಾರ್ಪಡಿಸುವುದನ್ನು ಮತ್ತು |
10:58 | *ಒಂದು pageಅನ್ನು ಪ್ರಿಂಟ್ ಮಾಡುವುದನ್ನು ಕಲಿತಿದ್ದೀರಿ. |
11:01 | ಇಲ್ಲಿ ನಿಮಗೊಂದು ಅಸೈನ್ ಮೆಂಟ್ ಇದೆ. |
11:03 | ಇನ್ನೂ ಎರಡು ಪುಟಗಳನ್ನು ಸೇರಿಸಿ. |
11:06 | ಹಿಂದಿನ ಟ್ಯುಟೋರಿಯಲ್ ನಲ್ಲಿ ನೀವು ರಚಿಸಿದ ಲೇಬಲ್ ಮತ್ತು ಆಮಂತ್ರಣದ ಪ್ರತಿಯೊಂದು ಪುಟಕ್ಕೆ ಬೇರೆ ಬೇರೆ ಮಾರ್ಜಿನ್ ಗಳನ್ನು ಸೆಟ್ ಮಾಡಿ ಮತ್ತು ಪ್ರಿಂಟ್ ಮಾಡಿ. |
11:14 | ಈ ಪ್ರತಿಯೊಂದು ಪುಟಗಳಲ್ಲೂ Page count ಫೀಲ್ಡ್ ಅನ್ನು ಸೇರಿಸಿ ಮತ್ತು ಏನಾಗುತ್ತದೆ ಎಂಬುದನ್ನು ಗಮನಿಸಿ. |
11:21 | ಈ URLನಲ್ಲಿ ಸಿಗುವ ವಿಡಿಯೋ-ಅನ್ನು ನೋಡಿ. |
11:24 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ. |
11:28 | ಒಂದು ವೇಳೆ ನಿಮ್ಮಲ್ಲಿ ಒಳ್ಳೆಯ ಬ್ಯಾಂಡ್-ವಿಡ್ತ್ ಇಲ್ಲದಿದ್ದಲ್ಲಿ, ನೀವು ಡೌನ್-ಲೋಡ್ ಮಾಡಿ ನೋಡಬಹುದು. |
11:32 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಟೀಮ್ : |
11:34 | * ಸ್ಪೋಕನ್ ಟ್ಯುಟೋರಿಯಲ್-ಗಳನ್ನು ಉಪಯೋಗಿಸಿ ಕಾರ್ಯಾಗಾರಗಳನ್ನು ನಡೆಸುತ್ತದೆ. |
11:37 | *ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರ ಕೊಡುತ್ತದೆ. |
11:41 | ಹೆಚ್ಚಿನ ವಿವರಣೆಗಾಗಿ, contact@spoken-tutorial.org ಗೆ ಬರೆಯಿರಿ. |
11:47 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, ಟಾಕ್ ಟು ಎ ಟೀಚರ್ ಪ್ರಾಜೆಕ್ಟ್ ನ ಒಂದು ಭಾಗ. |
11:52 | ಇದು ಭಾರತ ಸರ್ಕಾರದ MHRDಯ ICTಮಾಧ್ಯಮದ ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್-ನಿಂದ ಸಮರ್ಥಿತವಾಗಿದೆ. |
11:59 | ಈ ಸಂಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಈ ಲಿಂಕ್-ನಲ್ಲಿ ಸಿಗುತ್ತದೆ - http://spoken-tutorial.org/NMEICT-Intro ]. |
12:10 | ಈ ಸ್ಕ್ರಿಪ್ಟ್ ನ ಅನುವಾದಕಿ ಬೆಂಗಳೂರಿನಿಂದ ನಾಗರತ್ನಾ ಹೆಗಡೆ.
ಧನ್ಯವಾದಗಳು. |