Difference between revisions of "PERL/C2/Functions-in-Perl/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- | 00:01 | '''Functions in PERL''' ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗ...") |
Sandhya.np14 (Talk | contribs) |
||
Line 11: | Line 11: | ||
|- | |- | ||
|00:10 | |00:10 | ||
− | |* PERL ನ | + | |* PERL ನ ಫಂಕ್ಷನ್ ಗಳು |
|- | |- | ||
|00:11 | |00:11 | ||
Line 41: | Line 41: | ||
|- | |- | ||
|00:47 | |00:47 | ||
− | | ಮೊದಲು ನಾವು ಸರಳವಾದ ಕೆಲವು PERL | + | | ಮೊದಲು ನಾವು ಸರಳವಾದ ಕೆಲವು PERL 'ಫಂಕ್ಷನ್'ಗಳನ್ನು ನೋಡುವೆವು. |
|- | |- | ||
|00:51 | |00:51 | ||
− | | PERL ನಲ್ಲಿ, 'ಫಂಕ್ಷನ್ 'ಗಳನ್ನು ‘subroutines’ ಎಂದು ಸಹ ಕರೆಯಲಾಗುತ್ತದೆ ಮತ್ತು ಇವುಗಳನ್ನು 'sub' ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ. | + | | PERL ನಲ್ಲಿ, 'ಫಂಕ್ಷನ್'ಗಳನ್ನು ‘subroutines’ ಎಂದು ಸಹ ಕರೆಯಲಾಗುತ್ತದೆ ಮತ್ತು ಇವುಗಳನ್ನು 'sub' ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ. |
|- | |- | ||
| 00:57 | | 00:57 | ||
Line 131: | Line 131: | ||
|- | |- | ||
|03:29 | |03:29 | ||
− | |ಈ ಫಂಕ್ಷನ್, 2 ವೇರಿಯೆಬಲ್ ಗಳ ಸಂಕಲನವನ್ನು ಮಾಡುತ್ತದೆ ಮತ್ತು ಉತ್ತರವನ್ನು ಪ್ರಿಂಟ್ ಮಾಡುತ್ತದೆ. | + | |ಈ ಫಂಕ್ಷನ್, 2 (ಎರಡು) ವೇರಿಯೆಬಲ್ ಗಳ ಸಂಕಲನವನ್ನು ಮಾಡುತ್ತದೆ ಮತ್ತು ಉತ್ತರವನ್ನು ಪ್ರಿಂಟ್ ಮಾಡುತ್ತದೆ. |
|- | |- | ||
|03:37 | |03:37 | ||
Line 257: | Line 257: | ||
|- | |- | ||
| 08:32 | | 08:32 | ||
− | | 'Perl', ಹಲವು ಇನ್-ಬಿಲ್ಟ್ | + | | 'Perl', ಹಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಒದಗಿಸುತ್ತದೆ. |
|- | |- | ||
|08:36 | |08:36 | ||
Line 263: | Line 263: | ||
|- | |- | ||
|08:49 | |08:49 | ||
− | | ಇನ್-ಬಿಲ್ಟ್ | + | | ಇನ್-ಬಿಲ್ಟ್ ಫಂಕ್ಷನ್ ಗಳನ್ನು ‘ಕಾಲ್’ ಮಾಡುವುದು, ನಾವು ಡಿಫೈನ್ ಮಾಡುವ ಬೇರೆ ಯಾವುದೇ ಫಂಕ್ಷನ್ ಅನ್ನು ‘ಕಾಲ್’ ಮಾಡುವುದನ್ನು ಹೋಲುತ್ತದೆ. |
|- | |- | ||
|08:57 | |08:57 | ||
Line 269: | Line 269: | ||
|- | |- | ||
|09:04 | |09:04 | ||
− | | ನಾವು ಬಳಸಿದ ಸ್ಯಾಂಪಲ್ ಪ್ರೊಗ್ರಾಂಗಳಲ್ಲಿ, ಕೆಲವು ಇನ್-ಬಿಲ್ಟ್ | + | | ನಾವು ಬಳಸಿದ ಸ್ಯಾಂಪಲ್ ಪ್ರೊಗ್ರಾಂಗಳಲ್ಲಿ, ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಅಳವಡಿಸಲು ಪ್ರಯತ್ನಿಸಿ. |
|- | |- | ||
|09:10 | |09:10 | ||
Line 281: | Line 281: | ||
|- | |- | ||
|09:17 | |09:17 | ||
− | |* '''Perl''' ನಲ್ಲಿ | + | |* '''Perl''' ನಲ್ಲಿ ಫಂಕ್ಷನ್ ಗಳು |
|- | |- | ||
|09:19 | |09:19 | ||
− | |* ಆರ್ಗ್ಯುಮೆಂಟ್ ಗಳನ್ನು ಹೊಂದಿದ | + | |* ಆರ್ಗ್ಯುಮೆಂಟ್ ಗಳನ್ನು ಹೊಂದಿದ ಫಂಕ್ಷನ್ ಗಳು ಮತ್ತು |
|- | |- | ||
|09:22 | |09:22 | ||
− | |* ವ್ಯಾಲ್ಯೂಗಳನ್ನು ರಿಟರ್ನ್ ಮಾಡುವ | + | |* ವ್ಯಾಲ್ಯೂಗಳನ್ನು ರಿಟರ್ನ್ ಮಾಡುವ ಫಂಕ್ಷನ್ ಗಳನ್ನು ಕಲಿತಿದ್ದೇವೆ. |
|- | |- | ||
|09:27 | |09:27 |
Revision as of 23:24, 13 November 2015
Time | Narration |
00:01 | Functions in PERL ಎನ್ನುವ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ, ನಾವು: |
00:10 | * PERL ನ ಫಂಕ್ಷನ್ ಗಳು |
00:11 | * ಆರ್ಗ್ಯುಮೆಂಟ್ ಗಳನ್ನು ಹೊಂದಿರುವ ಫಂಕ್ಷನ್ ಗಳು ಮತ್ತು |
00:13 | * ರಿಟರ್ನ್ ವ್ಯಾಲ್ಯೂಗಳನ್ನು ಹೊಂದಿರುವ ಫಂಕ್ಷನ್ ಗಳ ಬಗ್ಗೆ ಕಲಿಯುವೆವು. |
00:16 | ಈ ಟ್ಯುಟೋರಿಯಲ್ ಗಾಗಿ ನಾನು, |
00:18 | * Ubuntu Linux 12.04 ಆಪರೇಟಿಂಗ್ ಸಿಸ್ಟಂ, |
00:22 | * Perl 5.14.2 ಹಾಗೂ |
00:24 | * gedit ‘ಟೆಕ್ಸ್ಟ್ ಎಡಿಟರ್’ ಇವುಗಳನ್ನು ಬಳಸುತ್ತಿದ್ದೇನೆ. |
00:27 | ನೀವು, ನಿಮಗೆ ಇಷ್ಟವಾದ ಯಾವುದೇ ‘ಟೆಕ್ಸ್ಟ್ ಎಡಿಟರ್’ಅನ್ನು ಬಳಸಬಹುದು. |
00:31 | ನಿಮಗೆ Perl (ಪರ್ಲ್) ನಲ್ಲಿ ‘ವೇರಿಯೆಬಲ್ಸ್, ಕಾಮೆಂಟ್ಸ್, ಲೂಪ್ಸ್, ಕಂಡಿಶನಲ್ ಸ್ಟೇಟ್ಮೆಂಟ್ಸ್’ ಮತ್ತು ‘ಡೇಟಾ ಸ್ಟ್ರಕ್ಚರ್’ ಗಳ ಬಗ್ಗೆ ತಿಳಿದಿರಬೇಕು. |
00:41 | ದಯವಿಟ್ಟು ಸಂಬಂಧಿತ ಸ್ಪೋಕನ್ ಟ್ಯುಟೋರಿಯಲ್ ಗಳನ್ನು spoken tutorial ವೆಬ್ಸೈಟ್ ಮೇಲೆ ನೋಡಿ. |
00:47 | ಮೊದಲು ನಾವು ಸರಳವಾದ ಕೆಲವು PERL 'ಫಂಕ್ಷನ್'ಗಳನ್ನು ನೋಡುವೆವು. |
00:51 | PERL ನಲ್ಲಿ, 'ಫಂಕ್ಷನ್'ಗಳನ್ನು ‘subroutines’ ಎಂದು ಸಹ ಕರೆಯಲಾಗುತ್ತದೆ ಮತ್ತು ಇವುಗಳನ್ನು 'sub' ಕೀವರ್ಡ್ ನೊಂದಿಗೆ ಡಿಕ್ಲೇರ್ ಮಾಡಲಾಗುತ್ತದೆ. |
00:57 | ಡಿಕ್ಲೇರ್ ಮಾಡಲಾದ ಫಂಕ್ಷನ್ ನ ವ್ಯಾಖ್ಯಾನವನ್ನು (definition) ಕರ್ಲಿ ಬ್ರಾಕೆಟ್ ಗಳ ಮಧ್ಯದಲ್ಲಿ ಬರೆಯಲಾಗುತ್ತದೆ. |
01:03 | ಈ ಫಂಕ್ಷನ್, ಯಾವುದೇ ಆರ್ಗ್ಯುಮೆಂಟ್ ಗಳನ್ನು ತೆಗೆದುಕೊಳ್ಳುವುದಿಲ್ಲ |
01:07 | ಮತ್ತು ಇದು ಏನನ್ನೂ ಹಿಂದಿರುಗಿಸುವುದಿಲ್ಲ. |
01:10 | ಸೂಚನೆ: ಫಂಕ್ಷನ್ ನ ವ್ಯಾಖ್ಯಾನವನ್ನು ಸ್ಕ್ರಿಪ್ಟ್ ನಲ್ಲಿ ಎಲ್ಲಿಯಾದರೂ ಅಥವಾ ಬೇರೊಂದು 'ಮೊಡ್ಯೂಲ್' (module) ನಲ್ಲಿ ಬರೆಯಬಹುದು. |
01:17 | ಆಗ ಈ ಫಂಕ್ಷನ್ ಅನ್ನು ಬಳಸಿಕೊಳ್ಳಲು, ಸ್ಕ್ರಿಪ್ಟ್ ನಲ್ಲಿ ಈ 'ಮೊಡ್ಯೂಲ್'ಅನ್ನು ಸೇರಿಸಿಕೊಳ್ಳಲೇಬೇಕು. |
01:24 | 'ಮೊಡ್ಯೂಲ್' ಫೈಲ್ ಅನ್ನು ಸ್ಕ್ರಿಪ್ಟ್ ನಲ್ಲಿ ಸೇರಿಸಲು, ಈ ಕೆಳಗಿನ ಸಿಂಟ್ಯಾಕ್ಸ್ ಅನ್ನು ಬಳಸಬೇಕಾಗುತ್ತದೆ. |
01:31 | 'use ModuleFileName' ಸೆಮಿಕೋಲನ್. |
01:35 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನು ನಾವು ತಿಳಿದುಕೊಳ್ಳೋಣ. |
01:39 | ನಿಮ್ಮ ‘ಟೆಕ್ಸ್ಟ್ ಎಡಿಟರ್’ ನಲ್ಲಿ ಒಂದು ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'simpleFunction dot pl' ಎಂದು ಹೆಸರಿಸಿ. |
01:46 | 'gedit' ನಲ್ಲಿ, ಇದು ನನ್ನ 'simpleFunction dot pl' ಎಂಬ ಫೈಲ್ ಆಗಿದೆ. |
01:51 | ಸ್ಕ್ರೀನ್ ಮೇಲೆ ತೋರಿಸಿದಂತೆ ಕೋಡನ್ನು ಟೈಪ್ ಮಾಡಿ. |
01:55 | ಇಲ್ಲಿ, ನಾವು ಡಿಫೈನ್ ಮಾಡಿರುವ ಫಂಕ್ಷನ್ ಅನ್ನು ‘ಕಾಲ್’ ಮಾತ್ರ ಮಾಡುತ್ತಿದ್ದೇವೆ. |
02:00 | ಆಗ, ಎಕ್ಸಿಕ್ಯೂಶನ್ ಕಂಟ್ರೊಲ್, ಆ ಫಂಕ್ಷನ್ ಗೆ ದಾಟಿಸಲ್ಪಡುವುದು. |
02:06 | ಇದು ಫಂಕ್ಷನ್ ನ ಡಿಕ್ಲೆರೇಶನ್ ಮತ್ತು ಡೆಫಿನಿಶನ್ (ವ್ಯಾಖ್ಯಾನ) ಆಗಿದೆ. |
02:10 | ಈ ಫಂಕ್ಷನ್, ನಿರ್ದಿಷ್ಟ ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡುವುದು. |
02:14 | ನಿಮ್ಮ ಫೈಲನ್ನು ಸೇವ್ ಮಾಡಿ. |
02:17 | ಆಮೇಲೆ ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು PERL ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
02:24 | 'perl simpleFunction dot pl' |
02:28 | ಮತ್ತು Enter ಅನ್ನು ಒತ್ತಿ. |
02:30 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುವುದು. |
02:38 | ಈಗ ನಾವು, ಆರ್ಗ್ಯುಮೆಂಟ್ಗಳನ್ನು ಹೊಂದಿದ ಒಂದು ಫಂಕ್ಷನ್ ಅನ್ನು ನೋಡೋಣ. |
02:44 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ, ಈ ಫಂಕ್ಷನ್ ಅನ್ನು ನಾವು ತಿಳಿದುಕೊಳ್ಳೋಣ. |
02:48 | ನಿಮ್ಮ ‘ಟೆಕ್ಸ್ಟ್ ಎಡಿಟರ್’ ನಲ್ಲಿ ಒಂದು ಫೈಲನ್ನು ಓಪನ್ ಮಾಡಿ ಮತ್ತು ಅದನ್ನು 'functionWithArgs dot pl' ಎಂದು ಹೆಸರಿಸಿ. |
02:57 | ಇದು, 'gedit'ನಲ್ಲಿ ನನ್ನ 'functionWithArgs' ಎಂಬ ಸ್ಕ್ರಿಪ್ಟ್ ಆಗಿದೆ. |
03:02 | ಈ ಕೆಳಗಿನ ಕೋಡ್ ನ ಭಾಗವನ್ನು ಸ್ಕ್ರೀನ್ ಮೇಲೆ ತೋರಿಸಿದಂತೆ ಟೈಪ್ ಮಾಡಿ. |
03:07 | ಇಲ್ಲಿ, ನಾವು 10 ಮತ್ತು 20 ಈ ಆರ್ಗ್ಯುಮೆಂಟ್ ಗಳೊಂದಿಗೆ ಫಂಕ್ಷನ್ ಅನ್ನು ‘ಕಾಲ್’ ಮಾಡುತ್ತಿದ್ದೇವೆ. |
03:13 | ಪಾಸ್ ಮಾಡಲ್ಪಟ್ಟ ಆರ್ಗ್ಯುಮೆಂಟ್ ಗಳನ್ನು '$var1' ಮತ್ತು '$var2' ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ. |
03:20 | '@_' – ಇದು ಒಂದು ವಿಶೇಷವಾದ 'Perl' ವೇರಿಯೆಬಲ್ ಆಗಿದೆ. ಇದರ ವಿವರಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ನೋಡುವೆವು. |
03:29 | ಈ ಫಂಕ್ಷನ್, 2 (ಎರಡು) ವೇರಿಯೆಬಲ್ ಗಳ ಸಂಕಲನವನ್ನು ಮಾಡುತ್ತದೆ ಮತ್ತು ಉತ್ತರವನ್ನು ಪ್ರಿಂಟ್ ಮಾಡುತ್ತದೆ. |
03:37 | ನಿಮ್ಮ ಫೈಲನ್ನು ಸೇವ್ ಮಾಡಿ. |
03:42 | '@_' – ಇದು ಒಂದು ವಿಶಿಷ್ಟವಾದ 'Perl ಆರೇ' ಆಗಿದೆ. |
03:46 | ಈ 'ಆರೇ', ‘ಪಾಸ್’ ಮಾಡಿದ ಆರ್ಗ್ಯುಮೆಂಟ್ ಗಳನ್ನು ಸ್ಟೋರ್ ಮಾಡಲು ಬಳಸಲ್ಪಡುತ್ತದೆ. |
03:51 | ಹೀಗೆಯೇ, ‘ಪಾಸ್’ ಮಾಡಿದ ಆರ್ಗ್ಯುಮೆಂಟ್ ಗಳನ್ನು ವೇರಿಯೆಬಲ್ ಗಳಲ್ಲಿ ನಾವು ಈ ರೀತಿಯಲ್ಲಿ ಸ್ಟೋರ್ ಮಾಡಿಕೊಳ್ಳಬಹುದು: |
03:56 | '$var1 space = space shift @_' ಸೆಮಿಕೋಲನ್ |
04:04 | '$var2 space = space shift @_ ಸೆಮಿಕೋಲನ್ |
04:12 | 'shift @_', '@_ ' ‘ಅರೇ’ಯಿಂದ ಮೊದಲ ಸ್ಥಾನದಲ್ಲಿನ ಎಲಿಮೆಂಟ್ ಅನ್ನು ತೆಗೆದುಹಾಕುತ್ತದೆ |
04:21 | ಮತ್ತು ಅದನ್ನು ಒಂದು ವೇರಿಯೆಬಲ್ ಗೆ ಅಸೈನ್ ಮಾಡುತ್ತದೆ. |
04:24 | ಇನ್ನೊಂದು ವಿಧಾನ: '$var1 space = space dollar underscore open square bracket zero close square bracket semicolon' |
04:38 | '$var2 space = space dollar underscore open square bracket 1 close square bracket semicolon' |
04:49 | ಮೇಲೆ ಹೇಳಿದ ವಿಧಾನವು, ಇಂಡೆಕ್ಸ್ ಅನ್ನು ಬಳಸಿ '@_ ' 'ಅರೇ'ಯ ಎಲಿಮೆಂಟ್ ಗಳನ್ನು ಪಡೆಯುವ ವಿಧಾನವನ್ನು ಹೋಲುತ್ತದೆ. |
04:59 | ಈಗ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡಿ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
05:06 | 'perl functionWithArgs dot pl' ಮತ್ತು Enter ಅನ್ನು ಒತ್ತಿ. |
05:14 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
05:23 | ಈಗ, ಒಂದೇ ವ್ಯಾಲ್ಯೂ ಅನ್ನು ‘ರಿಟರ್ನ್’ ಮಾಡುವ ಒಂದು ಫಂಕ್ಷನ್ ಅನ್ನು ನಾವು ನೋಡೋಣ. |
05:32 | ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ಇದನ್ನೇ ನಾವು ತಿಳಿದುಕೊಳ್ಳೋಣ. |
05:35 | ನಾನು 'gedit'ನಲ್ಲಿ, 'funcWithSingleRtrnVal dot pl' ಸ್ಕ್ರಿಪ್ಟ್ ಗೆ ಬದಲಾಯಿಸುತ್ತೇನೆ. |
05:46 | ನಿಮ್ಮ ‘ಟೆಕ್ಸ್ಟ್ ಎಡಿಟರ್’ನಲ್ಲಿ ಒಂದು ಫೈಲನ್ನು ಓಪನ್ ಮಾಡಿ ಮತ್ತು ಇಲ್ಲಿ ತೋರಿಸಿದಂತೆ ಈ ಕೆಳಗಿನ ಕೋಡ್ ನ ಭಾಗವನ್ನು ಟೈಪ್ ಮಾಡಿ. |
05:52 | ಇಲ್ಲಿ, ನಾವು 'addVariables' ಎಂಬ ಫಂಕ್ಷನ್ ಅನ್ನು 10 ಮತ್ತು 20 ಈ ಪ್ಯಾರಾಮೀಟರ್ ಗಳೊಂದಿಗೆ ‘ಕಾಲ್’ ಮಾಡುತ್ತಿದ್ದೇವೆ. |
06:01 | ಫಂಕ್ಷನ್ ನ ‘ರಿಟರ್ನ್’ ವ್ಯಾಲ್ಯೂಅನ್ನು '$addition' ಎಂಬ ವೇರಿಯೆಬಲ್ ನಲ್ಲಿ ಸ್ಟೋರ್ ಮಾಡಲಾಗುತ್ತದೆ. |
06:09 | ಈ ಫಂಕ್ಷನ್, ‘ಪಾಸ್’ ಮಾಡಿದ (ರವಾನಿಸಲ್ಪಟ್ಟ) ಪ್ಯಾರಾಮೀಟರ್ ಗಳ ಸಂಕಲನವನ್ನು ಮಾಡುತ್ತದೆ ಮತ್ತು ಉತ್ತರವನ್ನು ‘ರಿಟರ್ನ್’ ಮಾಡುತ್ತದೆ. |
06:15 | ಈ ಫೈಲನ್ನು ಸೇವ್ ಮಾಡಿ. |
06:17 | ಈಗ, ನಾವು ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. |
06:20 | ಆದ್ದರಿಂದ, ‘ಟರ್ಮಿನಲ್’ಗೆ ಬದಲಾಯಿಸಿ ಮತ್ತು ಹೀಗೆ ಟೈಪ್ ಮಾಡಿ: |
06:24 | 'perl funcWithSingleRtrnVal dot pl' ಮತ್ತು Enter ಅನ್ನು ಒತ್ತಿ. |
06:35 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
06:43 | ಈಗ, ಅನೇಕ ವ್ಯಾಲ್ಯೂ ಗಳನ್ನು ‘ರಿಟರ್ನ್’ ಮಾಡುವ ಒಂದು ಫಂಕ್ಷನ್ ಅನ್ನು ನಾವು ನೋಡೋಣ. |
06:48 | ಇದನ್ನೇ ಒಂದು ಸ್ಯಾಂಪಲ್ ಪ್ರೊಗ್ರಾಂಅನ್ನು ಬಳಸಿ ನಾವು ತಿಳಿದುಕೊಳ್ಳೋಣ. |
06:53 | 'gedit' ನಲ್ಲಿ, ನಾನು ಒಂದು ಫೈಲನ್ನು ಓಪನ್ ಮಾಡಿದ್ದೇನೆ ಮತ್ತು ಅದನ್ನು 'funcWithMultipleRtrnVals dot pl' ಎಂದು ಹೆಸರಿಸಿದ್ದೇನೆ. |
07:04 | ದಯವಿಟ್ಟು ನಿಮ್ಮ ‘ಟೆಕ್ಸ್ಟ್ ಎಡಿಟರ್’ನಲ್ಲಿ ಹೀಗೆಯೇ ಮಾಡಿ. |
07:08 | ಈಗ, ಈ ಕೆಳಗಿನ ಕೋಡ್ ನ ಭಾಗವನ್ನು ಇಲ್ಲಿ ತೋರಿಸಿದಂತೆ ಟೈಪ್ ಮಾಡಿ. |
07:13 | ಇಲ್ಲಿ, ನಾವು 'addVariables' ಎಂಬ ಫಂಕ್ಷನ್ ಅನ್ನು 10 ಮತ್ತು 20 ಈ ಪ್ಯಾರಾಮೀಟರ್ ಗಳೊಂದಿಗೆ ‘ಕಾಲ್’ ಮಾಡುತ್ತಿದ್ದೇವೆ. |
07:21 | ಫಂಕ್ಷನ್ ನ ‘ರಿಟರ್ನ್’ ವ್ಯಾಲ್ಯೂಗಳನ್ನು '$var1, $var2 ಮತ್ತು $addition' ಎಂಬ ವೇರಿಯೆಬಲ್ ಗಳಲ್ಲಿ ಸ್ಟೋರ್ ಮಾಡಲಾಗುತ್ತದೆ. |
07:31 | ಈ ಫಂಕ್ಷನ್, ಸಂಕಲನವನ್ನು ಮಾಡುತ್ತದೆ ಮತ್ತು ‘ಪಾಸ್’ ಮಾಡಿದ (ರವಾನಿಸಲ್ಪಟ್ಟ) ಪ್ಯಾರಾಮೀಟರ್ ಗಳನ್ನು ಮತ್ತು ಫಲಿತಾಂಶವನ್ನು ‘ರಿಟರ್ನ್’ ಮಾಡುತ್ತದೆ. |
07:42 | ಒಂದು ಫಂಕ್ಷನ್ ನಿಂದ ‘ಅರೇ’ಯನ್ನು ನಾವು ಹೇಗೆ ರಿಟರ್ನ್ ಮಾಡಬಹುದೆಂದು ಈ ದೃಷ್ಟಾಂತವು ನಿರೂಪಿಸುತ್ತದೆ. |
07:53 | ಹಾಗೆಯೇ, ಒಂದು ಫಂಕ್ಷನ್ ನಿಂದ ಹ್ಯಾಶ್ ಅನ್ನು ಹೇಗೆ ರಿಟರ್ನ್ ಮಾಡಬಹುದೆಂದು ಇದು ನಿರೂಪಿಸುತ್ತದೆ. |
08:00 | ನಿಮ್ಮ ಫೈಲನ್ನು ಸೇವ್ ಮಾಡಿ. |
08:03 | ಈಗ ನಾವು, ‘ಟರ್ಮಿನಲ್’ನ ಮೇಲೆ 'Perl' ಸ್ಕ್ರಿಪ್ಟ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಇದಕ್ಕಾಗಿ ಹೀಗೆ ಟೈಪ್ ಮಾಡಿ: |
08:10 | 'perl funcWithMultipleRtrnVals dot pl' |
08:18 | ಮತ್ತು Enter ಅನ್ನು ಒತ್ತಿ. |
08:20 | ಔಟ್ಪುಟ್, ಟರ್ಮಿನಲ್ ನ ಮೇಲೆ ತೋರಿಸಿದಂತೆ ಇರುತ್ತದೆ. |
08:32 | 'Perl', ಹಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಒದಗಿಸುತ್ತದೆ. |
08:36 | ಅವುಗಳಲ್ಲಿ ಕೆಲವನ್ನು ಹಿಂದಿನ ಟ್ಯುಟೋರಿಯಲ್ ಗಳಲ್ಲಿ ನಾವು ಕಲಿತಿದ್ದೇವೆ. ಉದಾಹರಣೆಗೆ - 'arrays, Hash, sort, scalar, each, keys' ಇತ್ಯಾದಿ. |
08:49 | ಇನ್-ಬಿಲ್ಟ್ ಫಂಕ್ಷನ್ ಗಳನ್ನು ‘ಕಾಲ್’ ಮಾಡುವುದು, ನಾವು ಡಿಫೈನ್ ಮಾಡುವ ಬೇರೆ ಯಾವುದೇ ಫಂಕ್ಷನ್ ಅನ್ನು ‘ಕಾಲ್’ ಮಾಡುವುದನ್ನು ಹೋಲುತ್ತದೆ. |
08:57 | ಉದಾ: 'sort open bracket @arrayName close bracket semicolon'. |
09:04 | ನಾವು ಬಳಸಿದ ಸ್ಯಾಂಪಲ್ ಪ್ರೊಗ್ರಾಂಗಳಲ್ಲಿ, ಕೆಲವು ಇನ್-ಬಿಲ್ಟ್ ಫಂಕ್ಷನ್ ಗಳನ್ನು ಅಳವಡಿಸಲು ಪ್ರಯತ್ನಿಸಿ. |
09:10 | ಮತ್ತು ಅವುಗಳ ಔಟ್ಪುಟ್ ಅನ್ನು ಗಮನಿಸಿ. |
09:13 | ಸಂಕ್ಷಿಪ್ತವಾಗಿ, |
09:15 | ಈ ಟ್ಯುಟೋರಿಯಲ್ ನಲ್ಲಿ ನಾವು, ಸ್ಯಾಂಪಲ್ ಪ್ರೊಗ್ರಾಂಗಳನ್ನು ಬಳಸಿ - |
09:17 | * Perl ನಲ್ಲಿ ಫಂಕ್ಷನ್ ಗಳು |
09:19 | * ಆರ್ಗ್ಯುಮೆಂಟ್ ಗಳನ್ನು ಹೊಂದಿದ ಫಂಕ್ಷನ್ ಗಳು ಮತ್ತು |
09:22 | * ವ್ಯಾಲ್ಯೂಗಳನ್ನು ರಿಟರ್ನ್ ಮಾಡುವ ಫಂಕ್ಷನ್ ಗಳನ್ನು ಕಲಿತಿದ್ದೇವೆ. |
09:27 | ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ: |
09:29 | 3 (ಮೂರು) ಆರ್ಗ್ಯುಮೆಂಟ್ ಗಳನ್ನು ತೆಗೆದುಕೊಳ್ಳುವ ಒಂದು 'ಫಂಕ್ಷನ್' ಅನ್ನು ಬರೆಯಿರಿ. |
09:33 | ಈ ಆರ್ಗ್ಯುಮೆಂಟ್ ಗಳ ಮೇಲೆ ಕೆಲವು ಕ್ರಿಯೆಗಳನ್ನು ನಿರ್ವಹಿಸಿ. |
09:37 | ಆರ್ಗ್ಯುಮೆಂಟ್ ಗಳ ಮೇಲೆ ನಿರ್ವಹಿಸಿದ ಕ್ರಿಯೆಯ ಫಲಿತಾಂಶವನ್ನು ‘ರಿಟರ್ನ್’ ಮಾಡಿ ಮತ್ತು ಅದನ್ನು ಪ್ರಿಂಟ್ ಮಾಡಿ. |
09:43 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. |
09:47 | ಇದು “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ಸಾರಾಂಶವಾಗಿದೆ. |
09:51 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ತ್’ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
09:56 | “ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪದ ತಂಡವು: * ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
10:02 | * ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
10:07 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ.
contact@spoken-tutorial.org |
10:14 | "ಸ್ಪೋಕನ್ ಟ್ಯುಟೋರಿಯಲ್” ಪ್ರಕಲ್ಪವು “ಟಾಕ್ ಟು ಎ ಟೀಚರ್” ಪ್ರಕಲ್ಪದ ಒಂದು ಭಾಗವಾಗಿದೆ. |
10:19 | ಇದು ICT, MHRD ಮೂಲಕ ರಾಷ್ಟ್ರೀಯ ಸಾಕ್ಷರತಾ ಮಿಷನ್, ಭಾರತ ಸರ್ಕಾರದ ಆಧಾರವನ್ನು ಪಡೆದಿದೆ. |
10:28 | ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುತ್ತದೆ.
spoken hyphen tutorial dot org slash NMEICT hyphen Intro. |
10:40 | ನಿಮಗೆ ಈ PERL ಟ್ಯುಟೋರಿಯಲ್ ಇಷ್ಟವಾಯಿತು ಎಂದು ಭಾವಿಸುತ್ತೇನೆ. |
10:43 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ----------- . |
10:46 | ವಂದನೆಗಳು. |