Difference between revisions of "C-and-Cpp/C4/Understanding-Pointers/Kannada"
From Script | Spoken-Tutorial
(Created page with "{| border = 1 |Time |Narration |- | 00:01 |c ಮತ್ತು c++ ನಲ್ಲಿ ಪಾಯಿಂಟರ್ಸ್(pointers) ಎಂಬ ಟ್ಯುಟೋರಿಯಲ್ ಗೆ...") |
|||
Line 1: | Line 1: | ||
{| border = 1 | {| border = 1 | ||
− | |||
|Time | |Time | ||
|Narration | |Narration | ||
− | |||
|- | |- | ||
| 00:01 | | 00:01 | ||
|c ಮತ್ತು c++ ನಲ್ಲಿ ಪಾಯಿಂಟರ್ಸ್(pointers) ಎಂಬ ಟ್ಯುಟೋರಿಯಲ್ ಗೆ ಸ್ವಾಗತ. | |c ಮತ್ತು c++ ನಲ್ಲಿ ಪಾಯಿಂಟರ್ಸ್(pointers) ಎಂಬ ಟ್ಯುಟೋರಿಯಲ್ ಗೆ ಸ್ವಾಗತ. | ||
− | |||
|- | |- | ||
| 00:06 | | 00:06 | ||
|ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು, | |ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು, | ||
− | |||
|- | |- | ||
| 00:08 | | 00:08 | ||
| ಪಾಯಿಂಟರ್ಸ್. | | ಪಾಯಿಂಟರ್ಸ್. | ||
− | |||
|- | |- | ||
| 00:10 | | 00:10 | ||
| ಪಾಯಿಂಟರ್ಸ್ ಗಳನ್ನು ರಚಿಸುವುದು | | ಪಾಯಿಂಟರ್ಸ್ ಗಳನ್ನು ರಚಿಸುವುದು | ||
− | |||
|- | |- | ||
| 00:12 | | 00:12 | ||
|ಮತ್ತು ಪಾಯಿಂಟರ್ಸ್ ಗಳನ್ನು ಉಪಯೋಗಿಸುವುದು. | |ಮತ್ತು ಪಾಯಿಂಟರ್ಸ್ ಗಳನ್ನು ಉಪಯೋಗಿಸುವುದು. | ||
− | |||
|- | |- | ||
| 00:14 | | 00:14 | ||
|ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ. | |ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ. | ||
− | |||
|- | |- | ||
| 00:18 | | 00:18 | ||
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. | ||
− | |||
|- | |- | ||
| 00:31 | | 00:31 | ||
|ಪಾಯಿಂಟರ್ಸ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ. | |ಪಾಯಿಂಟರ್ಸ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ. | ||
− | |||
|- | |- | ||
|00:34 | |00:34 | ||
− | |ಪಾಯಿಂಟರ್ ಗಳು | + | |ಪಾಯಿಂಟರ್ ಗಳು ಮೆಮೊರಿಯಲ್ಲಿನ ಸ್ಥಾನಗಳನ್ನು ಸೂಚಿಸುತ್ತವೆ. |
− | + | ||
|- | |- | ||
|00.38 | |00.38 | ||
|ಪಾಯಿಂಟರ್ ಗಳು ಮೆಮೊರಿಯ ಅಡ್ರೆಸ್ ಅನ್ನು ಹೊಂದಿರುತ್ತವೆ. | |ಪಾಯಿಂಟರ್ ಗಳು ಮೆಮೊರಿಯ ಅಡ್ರೆಸ್ ಅನ್ನು ಹೊಂದಿರುತ್ತವೆ. | ||
− | |||
|- | |- | ||
| 00:41 | | 00:41 | ||
|ಆ ಅಡ್ರೆಸ್ ನಲ್ಲಿ ಇರುವ ಮೌಲ್ಯವನ್ನೂ ಕೂಡ ಕೊಡುತ್ತದೆ. | |ಆ ಅಡ್ರೆಸ್ ನಲ್ಲಿ ಇರುವ ಮೌಲ್ಯವನ್ನೂ ಕೂಡ ಕೊಡುತ್ತದೆ. | ||
− | |||
|- | |- | ||
| 00:45 | | 00:45 | ||
|ಈಗ ಪಾಯಿಂಟರ್ಸ್ ಗಳ ಒಂದು ಉದಾಹರಣೆಯನ್ನು ನೋಡೋಣ. | |ಈಗ ಪಾಯಿಂಟರ್ಸ್ ಗಳ ಒಂದು ಉದಾಹರಣೆಯನ್ನು ನೋಡೋಣ. | ||
− | |||
|- | |- | ||
| 00:48 | | 00:48 | ||
|ನಮ್ಮ ಫೈಲ್ ನ ಹೆಸರು ಪಾಯಿಂಟರ್ಸ್ ಡೆಮೊ ಡಾಟ್ ಸಿ (pointers_demo.c) ಎಂಬುದನ್ನು ಗಮನದಲ್ಲಿಡಿ. | |ನಮ್ಮ ಫೈಲ್ ನ ಹೆಸರು ಪಾಯಿಂಟರ್ಸ್ ಡೆಮೊ ಡಾಟ್ ಸಿ (pointers_demo.c) ಎಂಬುದನ್ನು ಗಮನದಲ್ಲಿಡಿ. | ||
− | |||
|- | |- | ||
| 00:54 | | 00:54 | ||
|ಈಗ ಕೋಡ್ ಅನ್ನು ನೋಡೋಣ. | |ಈಗ ಕೋಡ್ ಅನ್ನು ನೋಡೋಣ. | ||
− | |||
|- | |- | ||
| 00:56 | | 00:56 | ||
|ಇದು ನಮ್ಮ ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್(stdio.h) | |ಇದು ನಮ್ಮ ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್(stdio.h) | ||
− | |||
|- | |- | ||
| 01:00 | | 01:00 | ||
|ಇದು ನಮ್ಮ ಮೈನ್ ಫಂಕ್ಷನ್. | |ಇದು ನಮ್ಮ ಮೈನ್ ಫಂಕ್ಷನ್. | ||
− | |||
|- | |- | ||
| 01:03 | | 01:03 | ||
|ಇಲ್ಲಿರುವ ಲಾಂಗ್ ಇಂಟಿಜರ್ ಟೈಪ್ ನ ವೇರಿಯೇಬಲ್ ಗೆ ಹತ್ತು ಎಂಬ ಮೌಲ್ಯವನ್ನು ಕೊಡಲಾಗಿದೆ. | |ಇಲ್ಲಿರುವ ಲಾಂಗ್ ಇಂಟಿಜರ್ ಟೈಪ್ ನ ವೇರಿಯೇಬಲ್ ಗೆ ಹತ್ತು ಎಂಬ ಮೌಲ್ಯವನ್ನು ಕೊಡಲಾಗಿದೆ. | ||
− | |||
|- | |- | ||
| 01:09 | | 01:09 | ||
|ನಂತರ ನಾವು ಪಾಯಿಂಟರ್ ಟೈಪ್ ನ ptr(ಪಿ ಟಿ ಆರ್) ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. | |ನಂತರ ನಾವು ಪಾಯಿಂಟರ್ ಟೈಪ್ ನ ptr(ಪಿ ಟಿ ಆರ್) ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. | ||
− | |||
|- | |- | ||
| 01:12 | | 01:12 | ||
|ಪಾಯಿಂಟರ್ ಅನ್ನು ಡಿಕ್ಲೇರ್ ಮಾಡಲು ನಕ್ಷತ್ರ ಚಿಹ್ನೆಯನ್ನು ಬಳಸುತ್ತಾರೆ. | |ಪಾಯಿಂಟರ್ ಅನ್ನು ಡಿಕ್ಲೇರ್ ಮಾಡಲು ನಕ್ಷತ್ರ ಚಿಹ್ನೆಯನ್ನು ಬಳಸುತ್ತಾರೆ. | ||
− | |||
|- | |- | ||
| 01:16 | | 01:16 | ||
|ಈ ಪಾಯಿಂಟರ್ ಲಾಂಗ್ ಇಂಟ್ ಟೈಪ್ ನ ಮೆಮೊರಿ ಯನ್ನು ಸೂಚಿಸಬಲ್ಲದು. | |ಈ ಪಾಯಿಂಟರ್ ಲಾಂಗ್ ಇಂಟ್ ಟೈಪ್ ನ ಮೆಮೊರಿ ಯನ್ನು ಸೂಚಿಸಬಲ್ಲದು. | ||
− | |||
|- | |- | ||
| 01:20 | | 01:20 | ||
|ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನಲ್ಲಿರುವ ಆಂಪರ್ಸ್ಯಾಂಡ್ ಚಿಹ್ನೆಯನ್ನು ಮೆಮೊರಿ ಅಡ್ರೆಸ್ ಅನ್ನು ಪಡೆಯಲು ಬಳಸಲಾಗಿದೆ. | |ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನಲ್ಲಿರುವ ಆಂಪರ್ಸ್ಯಾಂಡ್ ಚಿಹ್ನೆಯನ್ನು ಮೆಮೊರಿ ಅಡ್ರೆಸ್ ಅನ್ನು ಪಡೆಯಲು ಬಳಸಲಾಗಿದೆ. | ||
− | |||
|- | |- | ||
|01:28 | |01:28 | ||
Line 94: | Line 71: | ||
| 01:33 | | 01:33 | ||
|ಈ ಸ್ಟೇಟ್ಮೆಂಟ್, ವೇರಿಯೇಬಲ್ num ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. | |ಈ ಸ್ಟೇಟ್ಮೆಂಟ್, ವೇರಿಯೇಬಲ್ num ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. | ||
− | |||
|- | |- | ||
| 01:37 | | 01:37 | ||
|ಇಲ್ಲಿ, ptr ಎಂಬುದು num ನ ಅಡ್ರೆಸ್ ಅನ್ನು ಹೊಂದಿರುತ್ತದೆ. | |ಇಲ್ಲಿ, ptr ಎಂಬುದು num ನ ಅಡ್ರೆಸ್ ಅನ್ನು ಹೊಂದಿರುತ್ತದೆ. | ||
− | |||
|- | |- | ||
| 01:41 | | 01:41 | ||
|ಈ ಸ್ಟೇಟ್ಮೆಂಟ್, ptr ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. | |ಈ ಸ್ಟೇಟ್ಮೆಂಟ್, ptr ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. | ||
− | |||
|- | |- | ||
| 01:45 | | 01:45 | ||
|Sizeof (ಸೈಸ್ ಆಫ್) ಎಂಬ ಫಂಕ್ಷನ್, ptr ನ ಗಾತ್ರವನ್ನು ಕೊಡುತ್ತದೆ. | |Sizeof (ಸೈಸ್ ಆಫ್) ಎಂಬ ಫಂಕ್ಷನ್, ptr ನ ಗಾತ್ರವನ್ನು ಕೊಡುತ್ತದೆ. | ||
− | |||
|- | |- | ||
|01:49 | |01:49 | ||
|ಇದು ptr ನ ಮೌಲ್ಯವನ್ನು ಕೊಡುತ್ತದೆ. | |ಇದು ptr ನ ಮೌಲ್ಯವನ್ನು ಕೊಡುತ್ತದೆ. | ||
− | |||
|- | |- | ||
|01:51 | |01:51 | ||
|ಇದು num ನ ಮೆಮೊರಿ ಅಡ್ರೆಸ್, | |ಇದು num ನ ಮೆಮೊರಿ ಅಡ್ರೆಸ್, | ||
− | |||
|- | |- | ||
|01:54 | |01:54 | ||
|ಮತ್ತು, ಇಲ್ಲಿರುವ ನಕ್ಷತ್ರ ಚಿಹ್ನೆ ಮತ್ತು ptr, ಅಡ್ರೆಸ್ ನ ಮೌಲ್ಯವನ್ನು ಕೊಡುತ್ತದೆ. | |ಮತ್ತು, ಇಲ್ಲಿರುವ ನಕ್ಷತ್ರ ಚಿಹ್ನೆ ಮತ್ತು ptr, ಅಡ್ರೆಸ್ ನ ಮೌಲ್ಯವನ್ನು ಕೊಡುತ್ತದೆ. | ||
− | |||
|- | |- | ||
|01:59 | |01:59 | ||
− | |ಹಾಗಾಗಿ, | + | |ಹಾಗಾಗಿ, ನಕ್ಷತ್ರ ಚಿಹ್ನೆಯನ್ನು ಬಳಸುವುದರಿಂದ ಮೆಮೊರಿ ಅಡ್ರೆಸ್ ಸಿಗುವುದಿಲ್ಲ. |
− | + | ||
|- | |- | ||
|02:03 | |02:03 | ||
|ಅದರ ಬದಲಾಗಿ, ಅದರ ಮೌಲ್ಯವನ್ನು ಕೊಡುತ್ತದೆ. | |ಅದರ ಬದಲಾಗಿ, ಅದರ ಮೌಲ್ಯವನ್ನು ಕೊಡುತ್ತದೆ. | ||
− | |||
|- | |- | ||
|02:06 | |02:06 | ||
|%ld (ಪರ್ಸೆಂಟ್ ಎಲ್ ಡಿ) ಎಂಬುದು ಲಾಂಗ್ ಇಂಟ್ ನ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿದೆ. | |%ld (ಪರ್ಸೆಂಟ್ ಎಲ್ ಡಿ) ಎಂಬುದು ಲಾಂಗ್ ಇಂಟ್ ನ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿದೆ. | ||
− | |||
|- | |- | ||
|02:10 | |02:10 | ||
|ಈಗ, ಪ್ರೋಗ್ರಾಮ್ ಅನ್ನು ಏಕ್ಸಿಕ್ಯೂಟ್ ಮಾಡೋಣ. | |ಈಗ, ಪ್ರೋಗ್ರಾಮ್ ಅನ್ನು ಏಕ್ಸಿಕ್ಯೂಟ್ ಮಾಡೋಣ. | ||
− | |||
|- | |- | ||
|02:13 | |02:13 | ||
− | | ನಿಮ್ಮ ಕೀಬೋರ್ಡ ನಲ್ಲಿ | + | | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
− | + | ||
|- | |- | ||
|02:21 | |02:21 | ||
− | |ಕಂಪೈಲ್ ಮಾಡಲು, gcc ಸ್ಪೇಸ್ | + | |ಕಂಪೈಲ್ ಮಾಡಲು, gcc ಸ್ಪೇಸ್ poitners_demo.c (ಪಾಯಿಂಟರ್ಸ್ ಅಂಡರ್ ಸ್ಕೋರ್ ಡೆಮೊ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ point (ಪಾಯಿಂಟ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
− | + | ||
|- | |- | ||
|02:34 | |02:34 | ||
|./point ( ಡಾಟ್ ಸ್ಲ್ಯಾಶ್ ಪಾಯಿಂಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | |./point ( ಡಾಟ್ ಸ್ಲ್ಯಾಶ್ ಪಾಯಿಂಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. | ||
− | |||
|- | |- | ||
|02:39 | |02:39 | ||
|ಔಟ್ ಪುಟ್ ಹೀಗೆ ತೋರಿಸುತ್ತದೆ, | |ಔಟ್ ಪುಟ್ ಹೀಗೆ ತೋರಿಸುತ್ತದೆ, | ||
− | |||
|- | |- | ||
| 02:42 | | 02:42 | ||
|num ನ ಅಡ್ರೆಸ್ ಮತ್ತು ptr ನ ಮೌಲ್ಯ ಒಂದೇ ಇರುವುದನ್ನು ನಾವು ನೋಡಬಹುದು. | |num ನ ಅಡ್ರೆಸ್ ಮತ್ತು ptr ನ ಮೌಲ್ಯ ಒಂದೇ ಇರುವುದನ್ನು ನಾವು ನೋಡಬಹುದು. | ||
− | |||
|- | |- | ||
| 02:48 | | 02:48 | ||
|ಆದರೆ num ಮತ್ತು ptr ನ ಮೆಮೊರಿ ಅಡ್ರೆಸ್ ಭಿನ್ನವಾಗಿದೆ. | |ಆದರೆ num ಮತ್ತು ptr ನ ಮೆಮೊರಿ ಅಡ್ರೆಸ್ ಭಿನ್ನವಾಗಿದೆ. | ||
− | |||
|- | |- | ||
| 02:53 | | 02:53 | ||
Line 165: | Line 125: | ||
| 03:03 | | 03:03 | ||
|ಈಗ, ಇದೇ ಪ್ರೊಗ್ರಾಮ್ ಅನ್ನು C++ ನಲ್ಲಿ ನೋಡೋಣ. | |ಈಗ, ಇದೇ ಪ್ರೊಗ್ರಾಮ್ ಅನ್ನು C++ ನಲ್ಲಿ ನೋಡೋಣ. | ||
− | |||
|- | |- | ||
| 03:07 | | 03:07 | ||
|ನಮ್ಮ ಫೈಲ್ ನ ಹೆಸರು ಪಾಯಿಂಟರ್ ಅಂಡರ್ಸ್ಕೋರ್ ಡೆಮೋ ಡಾಟ್ ಸಿಪಿಪಿ(pointer_demo.cpp) ಎಂಬುದನ್ನು ಗಮನದಲ್ಲಿಡಿ. | |ನಮ್ಮ ಫೈಲ್ ನ ಹೆಸರು ಪಾಯಿಂಟರ್ ಅಂಡರ್ಸ್ಕೋರ್ ಡೆಮೋ ಡಾಟ್ ಸಿಪಿಪಿ(pointer_demo.cpp) ಎಂಬುದನ್ನು ಗಮನದಲ್ಲಿಡಿ. | ||
− | |||
|- | |- | ||
| 03:13 | | 03:13 | ||
|ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಹೆಡರ್ ಫೈಲ್ ಐ ಒ ಸ್ಟ್ರೀಮ್ ಎಂದಿರಬೇಕು. | |ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಹೆಡರ್ ಫೈಲ್ ಐ ಒ ಸ್ಟ್ರೀಮ್ ಎಂದಿರಬೇಕು. | ||
− | |||
|- | |- | ||
| 03:19 | | 03:19 | ||
|ನಂತರ, std namespace (ಎಸ್ ಟಿ ಡಿ ನೇಮ್ಸ್ಪೇಸ್) ಅನ್ನು ಉಪಯೋಗಿಸುತ್ತಿದ್ದೇವೆ, | |ನಂತರ, std namespace (ಎಸ್ ಟಿ ಡಿ ನೇಮ್ಸ್ಪೇಸ್) ಅನ್ನು ಉಪಯೋಗಿಸುತ್ತಿದ್ದೇವೆ, | ||
− | |||
|- | |- | ||
| 03:23 | | 03:23 | ||
|ಮತ್ತು, ಪ್ರಿಂಟ್ ಎಫ್ ಅನ್ನು ಸಿಔಟ್ ಫಂಕ್ಷನ್ ಆಗಿ ಬದಲಾಯಿಸಿದ್ದೇವೆ. | |ಮತ್ತು, ಪ್ರಿಂಟ್ ಎಫ್ ಅನ್ನು ಸಿಔಟ್ ಫಂಕ್ಷನ್ ಆಗಿ ಬದಲಾಯಿಸಿದ್ದೇವೆ. | ||
− | |||
|- | |- | ||
| 03:28 | | 03:28 | ||
|ಉಳಿದ ಕೋಡ್ ಮೊದಲಿನಂತೆಯೇ ಇದೆ. | |ಉಳಿದ ಕೋಡ್ ಮೊದಲಿನಂತೆಯೇ ಇದೆ. | ||
− | |||
|- | |- | ||
| 03:30 | | 03:30 | ||
|ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. | |ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. | ||
− | |||
|- | |- | ||
| 03:34 | | 03:34 | ||
|ಕಂಪೈಲ್ ಮಾಡಲು, g++ ಸ್ಪೇಸ್ pointers_demo.cpp ಸ್ಪೇಸ್ ಹೈಫನ್ ಒ(-o) ಸ್ಪೇಸ್ point1(ಪಾಯಿಂಟ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. | |ಕಂಪೈಲ್ ಮಾಡಲು, g++ ಸ್ಪೇಸ್ pointers_demo.cpp ಸ್ಪೇಸ್ ಹೈಫನ್ ಒ(-o) ಸ್ಪೇಸ್ point1(ಪಾಯಿಂಟ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. | ||
− | |||
|- | |- | ||
| 03:50 | | 03:50 | ||
|ಡಾಟ್ ಸ್ಲ್ಯಾಶ್ ಪಾಯಿಂಟ್ ಒನ್ (./point1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. | |ಡಾಟ್ ಸ್ಲ್ಯಾಶ್ ಪಾಯಿಂಟ್ ಒನ್ (./point1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. | ||
− | |||
|- | |- | ||
| 03:55 | | 03:55 | ||
|ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು. | |ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು. | ||
− | |||
|- | |- | ||
| 04:00 | | 04:00 | ||
|ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. | |ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. | ||
− | |||
|- | |- | ||
| 04:03 | | 04:03 | ||
|ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ. | |ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ. | ||
− | |||
|- | |- | ||
| 04:05 | | 04:05 | ||
|ಈಗ ಸಾರಾಂಶ ತಿಳಿಯೋಣ. | |ಈಗ ಸಾರಾಂಶ ತಿಳಿಯೋಣ. | ||
− | |||
|- | |- | ||
| 04:06 | | 04:06 | ||
− | | ಈ ಟ್ಯುಟೋರಿಯಲ್ ನಲ್ಲಿ ನಾವು | + | | ಈ ಟ್ಯುಟೋರಿಯಲ್ ನಲ್ಲಿ ನಾವು |
− | + | ||
|- | |- | ||
| 04:08 | | 04:08 | ||
− | |ಪಾಯಿಂಟರ್ | + | |ಪಾಯಿಂಟರ್, |
− | + | ||
|- | |- | ||
| 04:10 | | 04:10 | ||
− | | | + | |ಅದನ್ನು ರಚಿಸುವುದು, |
− | + | ||
|- | |- | ||
| 04:12 | | 04:12 | ||
− | |ಮತ್ತು, | + | |ಮತ್ತು, ಅದನ್ನು ಉಪಯೋಗಿಸುವುದರ ಬಗೆ ತಿಳಿದೆವು. |
− | + | ||
|- | |- | ||
| 04:14 | | 04:14 | ||
|ಒಂದು ವೇರಿಯೇಬಲ್ ಮತ್ತು ಪಾಯಿಂಟರ್ ಅನ್ನು ಡಿಕ್ಲೇರ್ ಮಾಡುವುದು, ವೇರಿಯೇಬಲ್ ನ ಅಡ್ರೆಸ್ ಅನ್ನು ಪಾಯಿಂಟರ್ ನಲ್ಲಿ ಇಡುವುದು, ಮತ್ತು ಪಾಯಿಂಟರ್ ನ ಮೌಲ್ಯವನ್ನು ಪ್ರಿಂಟ್ ಮಾಡುವುದು, ಈ ಕಾರ್ಯಗಳನ್ನು ನಿರ್ವಹಿಸಲು, C ಮತ್ತು C++ ನಲ್ಲಿ ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. | |ಒಂದು ವೇರಿಯೇಬಲ್ ಮತ್ತು ಪಾಯಿಂಟರ್ ಅನ್ನು ಡಿಕ್ಲೇರ್ ಮಾಡುವುದು, ವೇರಿಯೇಬಲ್ ನ ಅಡ್ರೆಸ್ ಅನ್ನು ಪಾಯಿಂಟರ್ ನಲ್ಲಿ ಇಡುವುದು, ಮತ್ತು ಪಾಯಿಂಟರ್ ನ ಮೌಲ್ಯವನ್ನು ಪ್ರಿಂಟ್ ಮಾಡುವುದು, ಈ ಕಾರ್ಯಗಳನ್ನು ನಿರ್ವಹಿಸಲು, C ಮತ್ತು C++ ನಲ್ಲಿ ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. | ||
− | |||
|- | |- | ||
| 04:27 | | 04:27 | ||
| ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. | | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. | ||
− | |||
|- | |- | ||
| 04:30 | | 04:30 | ||
| ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. | | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. | ||
− | |||
|- | |- | ||
| 04:33 | | 04:33 | ||
| ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. | ||
− | |||
|- | |- | ||
| 04:37 | | 04:37 | ||
| ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. | | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. | ||
− | |||
|- | |- | ||
|04:43 | |04:43 | ||
| ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. | ||
− | |||
|- | |- | ||
| 04:47 | | 04:47 | ||
| ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. | | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. | ||
− | |||
|- | |- | ||
| 04:53 | | 04:53 | ||
| ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. | | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. | ||
− | |||
|- | |- | ||
| 04:58 | | 04:58 | ||
|ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. | |ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. | ||
− | |||
|- | |- | ||
| 05:06 | | 05:06 | ||
| ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. | | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. | ||
− | |||
|- | |- | ||
| 05:10 | | 05:10 | ||
|ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | |ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | ||
− | |||
|- | |- | ||
| 05:14 | | 05:14 | ||
| ಧನ್ಯವಾದಗಳು. | | ಧನ್ಯವಾದಗಳು. | ||
− | |||
|} | |} |
Revision as of 15:00, 16 July 2015
Time | Narration |
00:01 | c ಮತ್ತು c++ ನಲ್ಲಿ ಪಾಯಿಂಟರ್ಸ್(pointers) ಎಂಬ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ತಿಳಿಯುವ ಅಂಶಗಳು, |
00:08 | ಪಾಯಿಂಟರ್ಸ್. |
00:10 | ಪಾಯಿಂಟರ್ಸ್ ಗಳನ್ನು ರಚಿಸುವುದು |
00:12 | ಮತ್ತು ಪಾಯಿಂಟರ್ಸ್ ಗಳನ್ನು ಉಪಯೋಗಿಸುವುದು. |
00:14 | ಇದನ್ನು ನಾವು ಒಂದು ಉದಾಹರಣೆಯೊಂದಿಗೆ ಮಾಡೋಣ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡುವಾಗ, ನಾನು ಉಬುಂಟು ಆಪರೇಟಿಂಗ್ ಸಿಸ್ಟಮ್ ನ 11.10 ನೇ ಆವೃತ್ತಿ ಮತ್ತು gcc ಮತ್ತು g++ ಕಂಪೈಲರ್ ನ 4.6.1 ನೇ ಆವೃತ್ತಿಯನ್ನು ಅನ್ನು ಉಪಯೋಗಿಸಿದ್ದೇನೆ. |
00:31 | ಪಾಯಿಂಟರ್ಸ್ ಅನ್ನು ಪೀಠಿಕೆಯೊಂದಿಗೆ ಆರಂಭಿಸೋಣ. |
00:34 | ಪಾಯಿಂಟರ್ ಗಳು ಮೆಮೊರಿಯಲ್ಲಿನ ಸ್ಥಾನಗಳನ್ನು ಸೂಚಿಸುತ್ತವೆ. |
00.38 | ಪಾಯಿಂಟರ್ ಗಳು ಮೆಮೊರಿಯ ಅಡ್ರೆಸ್ ಅನ್ನು ಹೊಂದಿರುತ್ತವೆ. |
00:41 | ಆ ಅಡ್ರೆಸ್ ನಲ್ಲಿ ಇರುವ ಮೌಲ್ಯವನ್ನೂ ಕೂಡ ಕೊಡುತ್ತದೆ. |
00:45 | ಈಗ ಪಾಯಿಂಟರ್ಸ್ ಗಳ ಒಂದು ಉದಾಹರಣೆಯನ್ನು ನೋಡೋಣ. |
00:48 | ನಮ್ಮ ಫೈಲ್ ನ ಹೆಸರು ಪಾಯಿಂಟರ್ಸ್ ಡೆಮೊ ಡಾಟ್ ಸಿ (pointers_demo.c) ಎಂಬುದನ್ನು ಗಮನದಲ್ಲಿಡಿ. |
00:54 | ಈಗ ಕೋಡ್ ಅನ್ನು ನೋಡೋಣ. |
00:56 | ಇದು ನಮ್ಮ ಹೆಡರ್ ಫೈಲ್ ಎಸ್ ಟಿ ಡಿ ಐ ಒ ಡಾಟ್ ಹೆಚ್(stdio.h) |
01:00 | ಇದು ನಮ್ಮ ಮೈನ್ ಫಂಕ್ಷನ್. |
01:03 | ಇಲ್ಲಿರುವ ಲಾಂಗ್ ಇಂಟಿಜರ್ ಟೈಪ್ ನ ವೇರಿಯೇಬಲ್ ಗೆ ಹತ್ತು ಎಂಬ ಮೌಲ್ಯವನ್ನು ಕೊಡಲಾಗಿದೆ. |
01:09 | ನಂತರ ನಾವು ಪಾಯಿಂಟರ್ ಟೈಪ್ ನ ptr(ಪಿ ಟಿ ಆರ್) ಎಂಬ ವೇರಿಯೇಬಲ್ ಅನ್ನು ಡಿಕ್ಲೇರ್ ಮಾಡಿದ್ದೇವೆ. |
01:12 | ಪಾಯಿಂಟರ್ ಅನ್ನು ಡಿಕ್ಲೇರ್ ಮಾಡಲು ನಕ್ಷತ್ರ ಚಿಹ್ನೆಯನ್ನು ಬಳಸುತ್ತಾರೆ. |
01:16 | ಈ ಪಾಯಿಂಟರ್ ಲಾಂಗ್ ಇಂಟ್ ಟೈಪ್ ನ ಮೆಮೊರಿ ಯನ್ನು ಸೂಚಿಸಬಲ್ಲದು. |
01:20 | ಪ್ರಿಂಟ್ ಎಫ್ ಸ್ಟೇಟ್ಮೆಂಟ್ ನಲ್ಲಿರುವ ಆಂಪರ್ಸ್ಯಾಂಡ್ ಚಿಹ್ನೆಯನ್ನು ಮೆಮೊರಿ ಅಡ್ರೆಸ್ ಅನ್ನು ಪಡೆಯಲು ಬಳಸಲಾಗಿದೆ. |
01:28 | ಹಾಗಾಗಿ, ಆಂಪರ್ಸ್ಯಾಂಡ್ ನಮ್(num) ಎಂಬುದು num ನ ಮೆಮೊರಿ ಅಡ್ರೆಸ್ ಅನ್ನು ಕೊಡುತ್ತದೆ. |
01:33 | ಈ ಸ್ಟೇಟ್ಮೆಂಟ್, ವೇರಿಯೇಬಲ್ num ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. |
01:37 | ಇಲ್ಲಿ, ptr ಎಂಬುದು num ನ ಅಡ್ರೆಸ್ ಅನ್ನು ಹೊಂದಿರುತ್ತದೆ. |
01:41 | ಈ ಸ್ಟೇಟ್ಮೆಂಟ್, ptr ನ ಅಡ್ರೆಸ್ ಅನ್ನು ಪ್ರಿಂಟ್ ಮಾಡುತ್ತದೆ. |
01:45 | Sizeof (ಸೈಸ್ ಆಫ್) ಎಂಬ ಫಂಕ್ಷನ್, ptr ನ ಗಾತ್ರವನ್ನು ಕೊಡುತ್ತದೆ. |
01:49 | ಇದು ptr ನ ಮೌಲ್ಯವನ್ನು ಕೊಡುತ್ತದೆ. |
01:51 | ಇದು num ನ ಮೆಮೊರಿ ಅಡ್ರೆಸ್, |
01:54 | ಮತ್ತು, ಇಲ್ಲಿರುವ ನಕ್ಷತ್ರ ಚಿಹ್ನೆ ಮತ್ತು ptr, ಅಡ್ರೆಸ್ ನ ಮೌಲ್ಯವನ್ನು ಕೊಡುತ್ತದೆ. |
01:59 | ಹಾಗಾಗಿ, ನಕ್ಷತ್ರ ಚಿಹ್ನೆಯನ್ನು ಬಳಸುವುದರಿಂದ ಮೆಮೊರಿ ಅಡ್ರೆಸ್ ಸಿಗುವುದಿಲ್ಲ. |
02:03 | ಅದರ ಬದಲಾಗಿ, ಅದರ ಮೌಲ್ಯವನ್ನು ಕೊಡುತ್ತದೆ. |
02:06 | %ld (ಪರ್ಸೆಂಟ್ ಎಲ್ ಡಿ) ಎಂಬುದು ಲಾಂಗ್ ಇಂಟ್ ನ ಫಾರ್ಮ್ಯಾಟ್ ಸ್ಪೆಸಿಫೈರ್ ಆಗಿದೆ. |
02:10 | ಈಗ, ಪ್ರೋಗ್ರಾಮ್ ಅನ್ನು ಏಕ್ಸಿಕ್ಯೂಟ್ ಮಾಡೋಣ. |
02:13 | ನಿಮ್ಮ ಕೀಬೋರ್ಡ ನಲ್ಲಿ Ctrl, Alt ಮತ್ತು T ಕೀ ಗಳನ್ನು ಒಮ್ಮೆಗೇ ಒತ್ತಿ, ಟರ್ಮಿನಲ್ ವಿಂಡೊ ಅನ್ನು ಓಪನ್ ಮಾಡಿ. |
02:21 | ಕಂಪೈಲ್ ಮಾಡಲು, gcc ಸ್ಪೇಸ್ poitners_demo.c (ಪಾಯಿಂಟರ್ಸ್ ಅಂಡರ್ ಸ್ಕೋರ್ ಡೆಮೊ ಡಾಟ್ ಸಿ) ಸ್ಪೇಸ್ –o (ಹೈಫನ್ ಒ) ಸ್ಪೇಸ್ point (ಪಾಯಿಂಟ್) ಎಂದು ಟೈಪ್ ಮಾಡಿ. Enter ಕೀಯನ್ನು ಒತ್ತಿ. |
02:34 | ./point ( ಡಾಟ್ ಸ್ಲ್ಯಾಶ್ ಪಾಯಿಂಟ್) ಎಂದು ಟೈಪ್ ಮಾಡಿ, Enter ಕೀಯನ್ನು ಒತ್ತಿ. |
02:39 | ಔಟ್ ಪುಟ್ ಹೀಗೆ ತೋರಿಸುತ್ತದೆ, |
02:42 | num ನ ಅಡ್ರೆಸ್ ಮತ್ತು ptr ನ ಮೌಲ್ಯ ಒಂದೇ ಇರುವುದನ್ನು ನಾವು ನೋಡಬಹುದು. |
02:48 | ಆದರೆ num ಮತ್ತು ptr ನ ಮೆಮೊರಿ ಅಡ್ರೆಸ್ ಭಿನ್ನವಾಗಿದೆ. |
02:53 | ಪಾಯಿಂಟರ್ ನ ಗಾತ್ರವು ಎಂಟು ಬೈಟ್ ಗಳು, ಹಾಗೂ, ptr ಸೂಚಿಸುತ್ತಿರುವ ಮೌಲ್ಯವು ಹತ್ತು, ಮತ್ತು ಇದನ್ನು ನಮ್ (num) ಗೆ ಅಸೈನ್ ಮಾಡಲಾಗಿತ್ತು. |
03:03 | ಈಗ, ಇದೇ ಪ್ರೊಗ್ರಾಮ್ ಅನ್ನು C++ ನಲ್ಲಿ ನೋಡೋಣ. |
03:07 | ನಮ್ಮ ಫೈಲ್ ನ ಹೆಸರು ಪಾಯಿಂಟರ್ ಅಂಡರ್ಸ್ಕೋರ್ ಡೆಮೋ ಡಾಟ್ ಸಿಪಿಪಿ(pointer_demo.cpp) ಎಂಬುದನ್ನು ಗಮನದಲ್ಲಿಡಿ. |
03:13 | ಇಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು. ಹೆಡರ್ ಫೈಲ್ ಐ ಒ ಸ್ಟ್ರೀಮ್ ಎಂದಿರಬೇಕು. |
03:19 | ನಂತರ, std namespace (ಎಸ್ ಟಿ ಡಿ ನೇಮ್ಸ್ಪೇಸ್) ಅನ್ನು ಉಪಯೋಗಿಸುತ್ತಿದ್ದೇವೆ, |
03:23 | ಮತ್ತು, ಪ್ರಿಂಟ್ ಎಫ್ ಅನ್ನು ಸಿಔಟ್ ಫಂಕ್ಷನ್ ಆಗಿ ಬದಲಾಯಿಸಿದ್ದೇವೆ. |
03:28 | ಉಳಿದ ಕೋಡ್ ಮೊದಲಿನಂತೆಯೇ ಇದೆ. |
03:30 | ಈಗ ಪ್ರೊಗ್ರಾಮ್ ಅನ್ನು ಎಕ್ಸಿಕ್ಯೂಟ್ ಮಾಡೋಣ. ಟರ್ಮಿನಲ್ ಗೆ ಹಿಂತಿರುಗಿ. |
03:34 | ಕಂಪೈಲ್ ಮಾಡಲು, g++ ಸ್ಪೇಸ್ pointers_demo.cpp ಸ್ಪೇಸ್ ಹೈಫನ್ ಒ(-o) ಸ್ಪೇಸ್ point1(ಪಾಯಿಂಟ್ ಒನ್) ಎಂದು ಟೈಪ್ ಮಾಡಿ, Enter ಅನ್ನು ಒತ್ತಿ. |
03:50 | ಡಾಟ್ ಸ್ಲ್ಯಾಶ್ ಪಾಯಿಂಟ್ ಒನ್ (./point1) ಎಂದು ಟೈಪ್ ಮಾಡಿ, enter ಅನ್ನು ಒತ್ತಿ. |
03:55 | ಈ ಔಟ್ ಪುಟ್ ನಮ್ಮ c ಕೋಡ್ ನ ಔಟ್ ಪುಟ್ ನಂತೆ ಇರುವುದನ್ನು ನೋಡಬಹುದು. |
04:00 | ಇಲ್ಲಿಗೆ ನಮ್ಮ ಟ್ಯುಟೋರಿಯಲ್ ಮುಗಿಯುತ್ತದೆ. |
04:03 | ಈಗ ನಮ್ಮ ಸ್ಲೈಡ್ ಗೆ ಹಿಂದಿರುಗಿ. |
04:05 | ಈಗ ಸಾರಾಂಶ ತಿಳಿಯೋಣ. |
04:06 | ಈ ಟ್ಯುಟೋರಿಯಲ್ ನಲ್ಲಿ ನಾವು |
04:08 | ಪಾಯಿಂಟರ್, |
04:10 | ಅದನ್ನು ರಚಿಸುವುದು, |
04:12 | ಮತ್ತು, ಅದನ್ನು ಉಪಯೋಗಿಸುವುದರ ಬಗೆ ತಿಳಿದೆವು. |
04:14 | ಒಂದು ವೇರಿಯೇಬಲ್ ಮತ್ತು ಪಾಯಿಂಟರ್ ಅನ್ನು ಡಿಕ್ಲೇರ್ ಮಾಡುವುದು, ವೇರಿಯೇಬಲ್ ನ ಅಡ್ರೆಸ್ ಅನ್ನು ಪಾಯಿಂಟರ್ ನಲ್ಲಿ ಇಡುವುದು, ಮತ್ತು ಪಾಯಿಂಟರ್ ನ ಮೌಲ್ಯವನ್ನು ಪ್ರಿಂಟ್ ಮಾಡುವುದು, ಈ ಕಾರ್ಯಗಳನ್ನು ನಿರ್ವಹಿಸಲು, C ಮತ್ತು C++ ನಲ್ಲಿ ಒಂದು ಪ್ರೊಗ್ರಾಮ್ ಅನ್ನು ಅಸೈನ್ಮೆಂಟ್ ಆಗಿ ಬರೆಯಿರಿ. |
04:27 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿರಿ. |
04:30 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಅನ್ನು ವಿವರಿಸುತ್ತದೆ. |
04:33 | ಒಳ್ಳೆಯ ಬ್ಯಾಂಡ್ ವಿಡ್ತ್ ಇಲ್ಲದಿದ್ದಲ್ಲಿ ನೀವು ಇದನ್ನು ಡೌನ್ ಲೋಡ್ ಮಾಡಿ ನೋಡಬಹುದು. |
04:37 | ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ಟೀಮ್, ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಗಾರವನ್ನು ನಡೆಸುತ್ತದೆ. |
04:43 | ಆನ್ ಲೈನ್ ಪರೀಕ್ಷೆಯಲ್ಲಿ ತೇರ್ಗಡೆಹೊಂದಿದವರಿಗೆ ಸರ್ಟಿಫಿಕೇಟ್ ಕೊಡುತ್ತದೆ. |
04:47 | ಹೆಚ್ಚಿನ ಮಾಹಿತಿಗಾಗಿ, contact@spoken-tutorial.org ಗೆ ಬರೆಯಿರಿ. |
04:53 | ಸ್ಪೋಕನ್ ಟ್ಯುಟೋರಿಯಲ್, ಟಾಕ್ ಟು ಎ ಟೀಚರ್ ಪ್ರೊಜಕ್ಟ್ ನ ಒಂದು ಭಾಗವಾಗಿದೆ. |
04:58 | ಇದು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯಿಂದ ಬೆಂಬಲಿತವಾಗಿದೆ. |
05:06 | ಈ ನಿಯೋಗದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯು ಸ್ಪೋಕನ್ ಹೈಫನ್ ಟ್ಯುಟೋರಿಯಲ್ ಡಾಟ್ ಒ ಆರ್ ಜಿ ಸ್ಲ್ಯಾಶ್ ಎನ್ ಎಮ್ ಇ ಐ ಸಿ ಟಿ ಹೈಫನ್ ಇಂಟ್ರೊ ಎಂಬ ಲಿಂಕ್ ನಲ್ಲಿ ದೊರೆಯುತ್ತದೆ. |
05:10 | ಈ ಟ್ಯುಟೋರಿಯಲ್ ನ ಅನುವಾದಕಿ ಬೆಂಗಳೂರಿನಿಂದ ಚೇತನಾ ಹಾಗೂ ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. |
05:14 | ಧನ್ಯವಾದಗಳು. |