Difference between revisions of "Jmol-Application/C2/Introduction-to-Jmol-Application/Kannada"
From Script | Spoken-Tutorial
(Blanked the page) |
|||
Line 1: | Line 1: | ||
− | + | {| border=1 | |
+ | || Time | ||
+ | || Narration | ||
+ | |- | ||
+ | |00:01 | ||
+ | | ತಮ್ಮೆಲ್ಲರಿಗೂ ಸ್ವಾಗತ. | ||
+ | |- | ||
+ | |00:02 | ||
+ | | Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ. | ||
+ | |- | ||
+ | |00:07 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾನು, | ||
+ | |- | ||
+ | |00:11 | ||
+ | |Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮೂಲ ಕ್ರಿಯೆಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. | ||
+ | |- | ||
+ | |00:16 | ||
+ | | ನಾವು, | ||
+ | |- | ||
+ | |00:18 | ||
+ | |Menu Bar, Tool bar, ಹಾಗೂ Jmol panel (ಮೆನ್ಯೂ ಬಾರ್ , ಟೂಲ್ ಬಾರ್, ಮತ್ತು ಜೆಮೋಲ್ ಪ್ಯಾನೆಲ್), | ||
+ | |- | ||
+ | |00:22 | ||
+ | | * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು, | ||
+ | |- | ||
+ | |00:25 | ||
+ | |* ಸರಳ ಸಾವಯವ ಪರಮಾಣುಗಳ (organic molecules) ಮಾದರಿಗಳನ್ನು ರಚನೆ ಮಾಡುವುದು, | ||
+ | |- | ||
+ | | 00:28 | ||
+ | |* hydrogen (ಹೈಡ್ರೋಜೆನ್ ) ಗೆ ಬದಲಾಗಿ Methyl (ಮಿಥೈಲ್) ಗುಂಪಿನಿಂದ ಪರಮಾಣುವನ್ನುರಚಿಸುವುದರ ಬಗ್ಗೆ ತಿಳಿಯುವೆವು. | ||
+ | |- | ||
+ | |00:34 | ||
+ | | ನಾವು | ||
+ | |- | ||
+ | |00:36 | ||
+ | |*ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿ ಕನಿಷ್ಠಗೊಳಿಸುವುದು, | ||
+ | |- | ||
+ | |00:41 | ||
+ | | ಮತ್ತು *ಇಮೇಜ್ ಅನ್ನು'.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು. | ||
+ | |- | ||
+ | |00:45 | ||
+ | | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ: | ||
+ | |- | ||
+ | |00:49 | ||
+ | |* ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರದ ಮತ್ತು | ||
+ | |- | ||
+ | |00:50 | ||
+ | |* ಮೂಲ ಸಾವಯವ ರಸಾಯನ ಶಾಸ್ತ್ರದ ಪರಿಚಯ ಇರಬೇಕು. | ||
+ | |- | ||
+ | |00:53 | ||
+ | | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು | ||
+ | |- | ||
+ | |00:56 | ||
+ | |* Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ, | ||
+ | |- | ||
+ | |01:00 | ||
+ | |* Jmol ನ ೧೨.೨.೨ ನೇ ಆವೃತ್ತಿ, | ||
+ | |- | ||
+ | |01:03 | ||
+ | | ಮತ್ತು * Java ೭ ನ್ನು ಬಳಸುತ್ತಿದ್ದೇನೆ. | ||
+ | |- | ||
+ | |01:06 | ||
+ | | ದಯವಿಟ್ಟು ಗಮನಿಸಿ. |
Revision as of 16:17, 11 March 2015
Time | Narration |
00:01 | ತಮ್ಮೆಲ್ಲರಿಗೂ ಸ್ವಾಗತ. |
00:02 | Introduction to Jmol Application (ಇಂಟ್ರೊಡಕ್ಶನ್ ಟು ಜೆಮೋಲ್ ಅಪ್ಲಿಕೇಶನ್) ಎನ್ನುವ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾನು, |
00:11 | Jmol (‘ಜೆಮೋಲ್’) ಅಪ್ಲಿಕೇಶನ್ ವಿಂಡೋ ಮತ್ತು ಕೆಲವು ಮೂಲ ಕ್ರಿಯೆಗಳ ಬಗೆಗೆ ಸಂಕ್ಷಿಪ್ತವಾಗಿ ವಿವರಿಸುತ್ತೇನೆ. |
00:16 | ನಾವು, |
00:18 | Menu Bar, Tool bar, ಹಾಗೂ Jmol panel (ಮೆನ್ಯೂ ಬಾರ್ , ಟೂಲ್ ಬಾರ್, ಮತ್ತು ಜೆಮೋಲ್ ಪ್ಯಾನೆಲ್), |
00:22 | * ಜೆಮೋಲ್ ಪ್ಯಾನೆಲ್ ನ ಗಾತ್ರವನ್ನು ಹೇಗೆ ಬದಲಾಯಿಸುವುದು, |
00:25 | * ಸರಳ ಸಾವಯವ ಪರಮಾಣುಗಳ (organic molecules) ಮಾದರಿಗಳನ್ನು ರಚನೆ ಮಾಡುವುದು, |
00:28 | * hydrogen (ಹೈಡ್ರೋಜೆನ್ ) ಗೆ ಬದಲಾಗಿ Methyl (ಮಿಥೈಲ್) ಗುಂಪಿನಿಂದ ಪರಮಾಣುವನ್ನುರಚಿಸುವುದರ ಬಗ್ಗೆ ತಿಳಿಯುವೆವು. |
00:34 | ನಾವು |
00:36 | *ಸ್ಟೇಬಲ್ ಕನ್ಫರ್ಮೇಷನ್ ಗಾಗಿ ಎನರ್ಜಿ ಕನಿಷ್ಠಗೊಳಿಸುವುದು, |
00:41 | ಮತ್ತು *ಇಮೇಜ್ ಅನ್ನು'.mol' ಫೈಲ್ ಎಂದು ಸೇವ್ ಮಾಡುವುದನ್ನೂ ಸಹ ಕಲಿಯುವೆವು. |
00:45 | ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನಿಮಗೆ: |
00:49 | * ಮಾಧ್ಯಮಿಕ ಶಾಲೆಯ ರಸಾಯನ ಶಾಸ್ತ್ರದ ಮತ್ತು |
00:50 | * ಮೂಲ ಸಾವಯವ ರಸಾಯನ ಶಾಸ್ತ್ರದ ಪರಿಚಯ ಇರಬೇಕು. |
00:53 | ಈ ‘ಟ್ಯುಟೋರಿಯಲ್’ಅನ್ನು ರೆಕಾರ್ಡ್ ಮಾಡಲು, ನಾನು |
00:56 | * Ubuntu (ಉಬಂಟು) ಆಪರೇಟಿಂಗ್ ಸಿಸ್ಟೆಮ್ ನ ೧೨.೦೪ ನೇ ಆವೃತ್ತಿ, |
01:00 | * Jmol ನ ೧೨.೨.೨ ನೇ ಆವೃತ್ತಿ, |
01:03 | ಮತ್ತು * Java ೭ ನ್ನು ಬಳಸುತ್ತಿದ್ದೇನೆ. |
01:06 | ದಯವಿಟ್ಟು ಗಮನಿಸಿ. |