Difference between revisions of "GChemPaint/C2/Formation-of-molecules/Kannada"
From Script | Spoken-Tutorial
Sandhya.np14 (Talk | contribs) (Created page with "{|border=1 |'''Time''' |'''Narration''' |- |00:01 | ನಮಸ್ಕಾರ. |- |00:02 | '''GChemPaint''' (ಜಿ-ಕೆಮ್-ಪೇಂಟ್) ನಲ್ಲಿಯ '''Formation o...") |
|||
Line 13: | Line 13: | ||
|- | |- | ||
|00:11 | |00:11 | ||
− | |* ಸಂಯುಕ್ತಗಳ(ಕಂಪೌಂಡ್ಸ್) ರಚನೆಗಳನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು | + | |* ಸಂಯುಕ್ತಗಳ (ಕಂಪೌಂಡ್ಸ್) ರಚನೆಗಳನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು |
|- | |- | ||
|00:14 | |00:14 | ||
− | |* ಈಗಿನ ಮೂಲಧಾತುವನ್ನು ಬದಲಾಯಿಸುವುದು | + | |* ಈಗಿನ ಮೂಲಧಾತುವನ್ನು ಬದಲಾಯಿಸುವುದು, |
|- | |- | ||
|00:16 | |00:16 | ||
− | |* ‘ಅಲ್ಕೈಲ್ ಗ್ರುಪ್’ (Alkyl group) ಗಳನ್ನು ಸೇರಿಸುವುದು | + | |* ‘ಅಲ್ಕೈಲ್ ಗ್ರುಪ್’ (Alkyl group) ಗಳನ್ನು ಸೇರಿಸುವುದು, |
|- | |- | ||
|00:18 | |00:18 | ||
− | |* ‘ಕಾರ್ಬನ್ ಚೈನ್’ಅನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು | + | |* ‘ಕಾರ್ಬನ್ ಚೈನ್’ಅನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು, |
ಇತ್ಯಾದಿಗಳನ್ನು ಕಲಿಯುವೆವು. | ಇತ್ಯಾದಿಗಳನ್ನು ಕಲಿಯುವೆವು. | ||
|- | |- | ||
|00:21 | |00:21 | ||
− | | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) | + | | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಯನ್ನು ಬಳಸುತ್ತಿದ್ದೇನೆ. |
|- | |- | ||
|00:33 | |00:33 | ||
Line 35: | Line 35: | ||
|- | |- | ||
|00:41 | |00:41 | ||
− | | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ | + | | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
|- | |- | ||
|00:47 | |00:47 | ||
Line 47: | Line 47: | ||
|- | |- | ||
|01:10 | |01:10 | ||
− | | ಇದಕ್ಕಾಗಿ ನಾನು 'ಪೀರಿಯಾಡಿಕ್ ಟೇಬಲ್ ಕೊಂಬೊ | + | | ಇದಕ್ಕಾಗಿ ನಾನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಅನ್ನು ಬಳಸುವೆನು. |
|- | |- | ||
|01:15 | |01:15 | ||
Line 53: | Line 53: | ||
|- | |- | ||
|01:19 | |01:19 | ||
− | | ಈ ‘ಬಟನ್’ಅನ್ನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಎಂದು ಕರೆಯಲಾಗುತ್ತದೆ | + | | ಈ ‘ಬಟನ್’ಅನ್ನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಎಂದು ಕರೆಯಲಾಗುತ್ತದೆ. |
|- | |- | ||
|01:23 | |01:23 | ||
Line 59: | Line 59: | ||
|- | |- | ||
|01:27 | |01:27 | ||
− | | ಟೇಬಲ್ ನಲ್ಲಿಯ | + | | ಟೇಬಲ್ ನಲ್ಲಿಯ ‘CL’ ನ ಮೇಲೆ ಕ್ಲಿಕ್ ಮಾಡಿ. |
|- | |- | ||
|01:30 | |01:30 | ||
− | | ಟೂಲ್ ಬಾಕ್ಸ್ ನಲ್ಲಿ | + | | ಟೂಲ್ ಬಾಕ್ಸ್ ನಲ್ಲಿ ‘CL’ ಅನ್ನು ಗಮನಿಸಿ. |
|- | |- | ||
|01:33 | |01:33 | ||
| Add or modify an atom ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. | | Add or modify an atom ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. | ||
|- | |- | ||
− | |01:37 | + | |01:37 |
| ಕೊನೆಯ ಅಣುಗಳ ಸ್ಥಾನದಲ್ಲಿ ಕ್ಲೋರಿನ್ ಅಣುಗಳನ್ನು ಸೇರಿಸಲು ಅವುಗಳ (ಕೊನೆಯ ಅಣುಗಳ) ಮೇಲೆ ಕ್ಲಿಕ್ ಮಾಡಿ. | | ಕೊನೆಯ ಅಣುಗಳ ಸ್ಥಾನದಲ್ಲಿ ಕ್ಲೋರಿನ್ ಅಣುಗಳನ್ನು ಸೇರಿಸಲು ಅವುಗಳ (ಕೊನೆಯ ಅಣುಗಳ) ಮೇಲೆ ಕ್ಲಿಕ್ ಮಾಡಿ. | ||
|- | |- | ||
Line 113: | Line 113: | ||
|- | |- | ||
|02:46 | |02:46 | ||
− | | ಪಡೆದ ಹೊಸ ರಚನೆಯು Dimethylether(ಡೈಮಿಥೈಲ್ಈಥರ್), ಆಗಿದೆ. | + | | ಪಡೆದ ಹೊಸ ರಚನೆಯು Dimethylether (ಡೈಮಿಥೈಲ್ಈಥರ್), ಆಗಿದೆ. |
|- | |- | ||
|02:51 | |02:51 | ||
Line 182: | Line 182: | ||
|- | |- | ||
|04:20 | |04:20 | ||
− | |Propyl C3H7 (ಪ್ರೊಪೈಲ್ ಸಿ- ಥ್ರೀ-ಎಚ್-ಸೆವೆನ್) | + | |Propyl C3H7 (ಪ್ರೊಪೈಲ್ ಸಿ-ಥ್ರೀ-ಎಚ್-ಸೆವೆನ್) |
|- | |- | ||
|04:23 | |04:23 | ||
Line 323: | Line 323: | ||
|- | |- | ||
|07:29 | |07:29 | ||
− | | ಈ ಕೆಳಗಿನ | + | | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. '''http://spoken-tutorial.org/What_is_a_Spoken_Tutorial''' |
|- | |- | ||
|07:33 | |07:33 | ||
Line 329: | Line 329: | ||
|- | |- | ||
|07:38 | |07:38 | ||
− | | ಒಳ್ಳೆಯ | + | | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
|- | |- | ||
|07:42 | |07:42 | ||
Line 353: | Line 353: | ||
|- | |- | ||
|08:19 | |08:19 | ||
− | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ | + | | '''IIT Bombay''' ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್. |
ವಂದನೆಗಳು. | ವಂದನೆಗಳು. |
Revision as of 17:04, 21 May 2015
Time | Narration |
00:01 | ನಮಸ್ಕಾರ. |
00:02 | GChemPaint (ಜಿ-ಕೆಮ್-ಪೇಂಟ್) ನಲ್ಲಿಯ Formation of molecules (ಫಾರ್ಮೇಶನ್ ಆಫ್ ಮೊಲೆಕ್ಯುಲ್ಸ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:08 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:11 | * ಸಂಯುಕ್ತಗಳ (ಕಂಪೌಂಡ್ಸ್) ರಚನೆಗಳನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು |
00:14 | * ಈಗಿನ ಮೂಲಧಾತುವನ್ನು ಬದಲಾಯಿಸುವುದು, |
00:16 | * ‘ಅಲ್ಕೈಲ್ ಗ್ರುಪ್’ (Alkyl group) ಗಳನ್ನು ಸೇರಿಸುವುದು, |
00:18 | * ‘ಕಾರ್ಬನ್ ಚೈನ್’ಅನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು,
ಇತ್ಯಾದಿಗಳನ್ನು ಕಲಿಯುವೆವು. |
00:21 | ಇಲ್ಲಿ ನಾನು, Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ನ ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) ಹಾಗೂ GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಯನ್ನು ಬಳಸುತ್ತಿದ್ದೇನೆ. |
00:33 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು, ನೀವು |
00:38 | 'GChemPaint' chemical structure editor (‘ಜೀ-ಕೆಮ್-ಪೇಂಟ್’ ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಅನ್ನು ತಿಳಿದಿರಬೇಕು. |
00:41 | ಇಲ್ಲದಿದ್ದರೆ, ಸಂಬಂಧಿತ ‘ಟ್ಯುಟೋರಿಯಲ್’ಗಳಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಗೆ ಹೋಗಿ. |
00:47 | ಇಲ್ಲಿ Propane(ಪ್ರೊಪೇನ್), Butane (ಬ್ಯುಟೇನ್) ಮತ್ತು Heptane (ಹೆಪ್ಟೇನ್) ಗಳ ರಚನೆಗಳಿಗಾಗಿ ಸ್ಲೈಡ್ ಇದೆ. |
00:54 | ಸ್ಲೈಡ್ ನಲ್ಲಿ ತೋರಿಸಿದಂತೆ, ನಾನು ಪ್ರೊಪೇನ್ ಮತ್ತು ಬ್ಯುಟೇನ್ ಗಳ ರಚನೆಗಳೊಂದಿಗೆ ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
01:03 | ಬ್ಯುಟೇನ್ ನ ರಚನೆಯಲ್ಲಿ, ಕೊನೆಯಲ್ಲಿರುವ ಕಾರ್ಬನ್ ಅಣುಗಳ ಬದಲಿಗೆ ನಾವು ಕ್ಲೋರಿನ್ ಅಣುಗಳನ್ನು ಸೇರಿಸೋಣ. |
01:10 | ಇದಕ್ಕಾಗಿ ನಾನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಅನ್ನು ಬಳಸುವೆನು. |
01:15 | Current element (ಕರೆಂಟ್ ಎಲಿಮೆಂಟ್) ನ ಡ್ರಾಪ್-ಡೌನ್ ಆರೋ ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
01:19 | ಈ ‘ಬಟನ್’ಅನ್ನು 'ಪೀರಿಯಾಡಿಕ್ ಟೇಬಲ್ ಕೊಂಬೊ ಬಟನ್’ ಎಂದು ಕರೆಯಲಾಗುತ್ತದೆ. |
01:23 | ಅಂತರ್ನಿರ್ಮಿತ ‘ಮಾಡರ್ನ್ ಪೀರಿಯಾಡಿಕ್ ಟೇಬಲ್’ಅನ್ನು ಗಮನಿಸಿ. |
01:27 | ಟೇಬಲ್ ನಲ್ಲಿಯ ‘CL’ ನ ಮೇಲೆ ಕ್ಲಿಕ್ ಮಾಡಿ. |
01:30 | ಟೂಲ್ ಬಾಕ್ಸ್ ನಲ್ಲಿ ‘CL’ ಅನ್ನು ಗಮನಿಸಿ. |
01:33 | Add or modify an atom ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
01:37 | ಕೊನೆಯ ಅಣುಗಳ ಸ್ಥಾನದಲ್ಲಿ ಕ್ಲೋರಿನ್ ಅಣುಗಳನ್ನು ಸೇರಿಸಲು ಅವುಗಳ (ಕೊನೆಯ ಅಣುಗಳ) ಮೇಲೆ ಕ್ಲಿಕ್ ಮಾಡಿ. |
01:43 | ಸಿಕ್ಕಿರುವ ಹೊಸ ರಚನೆಯು 1,2-Dichloroethane (ವನ್ ಟು ಡೈಕ್ಲೋರೋಈಥೇನ್) ಆಗಿದೆ. |
01:48 | ಅದರ ಹೆಸರನ್ನು ನಾವು ರಚನೆಯ ಕೆಳಗೆ ಬರೆಯೋಣ. |
01:52 | Add or modify a text (ಆಡ್ ಆರ್ ಮೊಡಿಫೈ ಎ ಟೆಕ್ಸ್ಟ್) ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
01:56 | ‘ಟೆಕ್ಸ್ಟ್ ಟೂಲ್’ನ ಪ್ರಾಪರ್ಟೀ ಪೇಜ್ ತೆರೆದುಕೊಳ್ಳುತ್ತದೆ. |
01:59 | ‘ಡಿಸ್ಪ್ಲೇ ಏರಿಯಾ’ದಲ್ಲಿ, ರಚನೆಯ ಕೆಳಗೆ ಕ್ಲಿಕ್ ಮಾಡಿ. |
02:03 | ಮಿನುಗುತ್ತಿರುವ ಕರ್ಸರನ್ನು ಹಸಿರು ಬಣ್ಣದ ಬಾಕ್ಸ ನಲ್ಲಿ ನೀವು ನೋಡಬಹುದು. |
02:08 | ಬಾಕ್ಸ ನಲ್ಲಿ '1,2-Dichloroethane' ಎಂದು ಟೈಪ್ ಮಾಡಿ. |
02:14 | ‘ಟೆಕ್ಸ್ಟ್ ಟೂಲ್’ನ ಪ್ರಾಪರ್ಟೀ ಪೇಜ್ ಅನ್ನು ಮುಚ್ಚಲು Select one or more objects ಟೂಲ್ನ ಮೇಲೆ ಕ್ಲಿಕ್ ಮಾಡಿ. |
02:21 | ನಂತರ, ನಾವು ‘ಪ್ರೊಪೇನ್’ನ ರಚನೆಯಲ್ಲಿಯ ಮಧ್ಯದ ‘ಕಾರ್ಬನ್’ ಅಣುವನ್ನು ‘ಆಕ್ಸಿಜನ್’ ಅಣುವಿನಿಂದ ಸ್ಥಾನಪಲ್ಲಟಗೊಳಿಸೋಣ. |
02:28 | ಕರ್ಸರನ್ನು ‘ಪ್ರೊಪೇನ್’ನ ರಚನೆಯ, ಮಧ್ಯದ ಅಣುವಿನ ಹತ್ತಿರ ಇರಿಸಿ. |
02:33 | ದೊಡ್ಡಕ್ಷರ ‘O’ಅನ್ನು ಒತ್ತಿ. |
02:35 | 'O' ಮತ್ತು ‘Os’ ಗಳೊಂದಿಗೆ ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. |
02:39 | 'O' ಅನ್ನು ಆಯ್ಕೆಮಾಡಿ. |
02:40 | ‘ಕಾರ್ಬನ್’ ಮತ್ತು ‘ಹೈಡ್ರೋಜೆನ್’ ಅಣುಗಳು ‘ಆಕ್ಸಿಜನ್’ ಅಣುವಿನಿಂದ ಸ್ಥಾನಪಲ್ಲಟ ಹೊಂದುವವು. |
02:46 | ಪಡೆದ ಹೊಸ ರಚನೆಯು Dimethylether (ಡೈಮಿಥೈಲ್ಈಥರ್), ಆಗಿದೆ. |
02:51 | ನಾವು ಇದರ ಹೆಸರನ್ನು ರಚನೆಯ ಕೆಳಗೆ ಬರೆಯೋಣ. |
02:54 | Add or modify a text ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
02:58 | ರಚನೆಯ ಕೆಳಗೆ, ‘ಡಿಸ್ಪ್ಲೇ ಏರಿಯಾ’ದಲ್ಲಿ ಕ್ಲಿಕ್ ಮಾಡಿ. |
03:01 | ಬಾಕ್ಸ್ ನಲ್ಲಿ Dimethylether ಎಂದು ಟೈಪ್ ಮಾಡಿ. |
03:06 | ಈಗ ಫೈಲ್ ಅನ್ನು ಸೇವ್ ಮಾಡೋಣ. |
03:08 | ಟೂಲ್ ಬಾರ್ ಮೇಲಿನ Save the current file ಐಕಾನ್ ಮೇಲೆ ಕ್ಲಿಕ್ ಮಾಡಿ. |
03:12 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
03:15 | ಫೈಲ್ ನ ಹೆಸರನ್ನು chloroethane-ether ಎಂದು ನಮೂದಿಸಿ. |
03:20 | Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
03:23 | ವಿಂಡೋವನ್ನು ಮುಚ್ಚಲು ನಾವು Close ‘ಬಟನ್’ನ ಮೇಲೆ ಕ್ಲಿಕ್ ಮಾಡೋಣ. |
03:27 | ಇಲ್ಲಿ ಒಂದು ಅಸೈನ್ಮೆಂಟ್ ಇದೆ. |
03:29 | Ethane (ಇಥೇನ್) ಮತ್ತು Pentane (ಪೆಂಟೇನ್) ರಚನೆಗಳನ್ನು ‘ಡ್ರಾ’ ಮಾಡಿ. |
03:32 | ‘ಇಥೇನ್’ನ ಒಂದು ‘ಕಾರ್ಬನ್’ ಅಣುವನ್ನು ‘Br’ ನಿಂದ ಸ್ಥಾನಪಲ್ಲಟ ಗೊಳಿಸಿ. |
03:36 | ‘ಪೆಂಟೇನ್’ನ ಕೊನೆಯಲ್ಲಿರುವ ‘ಕಾರ್ಬನ್’ ಅಣುಗಳನ್ನು ‘I’ ನಿಂದ ಸ್ಥಾನಪಲ್ಲಟ ಮಾಡಿ. |
03:41 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
03:45 | ಈಗ ನಾನು Alkyl groups (ಅಲ್ಕೈಲ್ ಗ್ರುಪ್ಸ್) ಗಳ ಬಗ್ಗೆ ವಿವರಿಸುವೆನು. |
03:49 | ‘ಅಲ್ಕೈಲ್ ಗ್ರುಪ್’, ‘ಅಲ್ಕೇನ್’ನ ಒಂದು ತುಣುಕು ಆಗಿದೆ. |
03:53 | ಉದಾಹರಣೆಗೆ: Methyl CH3 (ಮಿಥೈಲ್ ಸಿ-ಎಚ್-ಥ್ರೀ), Methane CH4 ನ ಒಂದು ತುಣುಕು ಆಗಿದೆ. |
04:00 | ‘ಅಲ್ಕೈಲ್ ಗ್ರುಪ್’ನ ಅನುಕ್ರಮವಾದ ಘಟಕಗಳು ಒಂದು CH2 ‘ಗ್ರುಪ್’ನ ವ್ಯತ್ಯಾಸವನ್ನು ಹೊಂದಿವೆ. |
04:06 | ‘ಅಲ್ಕೈಲ್ ಗ್ರುಪ್’ ಶ್ರೇಣಿಯ ‘ಹೊಮೊಲೊಗ್’ಗಳು, |
04:10 | Methyl CH3 (ಮಿಥೈಲ್ ಸಿ- ಎಚ್-ಥ್ರೀ) |
04:15 | Ethyl C2H5 (ಇಥೈಲ್ ಸಿ-ಟು- ಎಚ್-ಫೈವ್) |
04:20 | Propyl C3H7 (ಪ್ರೊಪೈಲ್ ಸಿ-ಥ್ರೀ-ಎಚ್-ಸೆವೆನ್) |
04:23 | Butyl C4H9 (ಬ್ಯುಟೈಲ್ C4H9) ಇತ್ಯಾದಿಗಳನ್ನು ಒಳಗೊಂಡಿವೆ. |
04:29 | ನಾನು ‘ಹೆಪ್ಟೇನ್’ (Heptane) ರಚನೆಯೊಂದಿಗೆ ಒಂದು ಹೊಸ GChemPaint ಅಪ್ಪ್ಲಿಕೇಶನ್ ಅನ್ನು ತೆರೆದಿದ್ದೇನೆ. |
04:35 | ಈಗ, ‘ಕಾರ್ಬನ್ ಚೈನ್’ ಸ್ಥಾನಗಳಿಗೆ ಸಂಖ್ಯೆಗಳನ್ನು ಹೇಗೆ ನಮೂದಿಸುವುದೆಂದು ನಾನು ತೋರಿಸುವೆನು. |
04:40 | ಸಂಖ್ಯೆಗಳನ್ನು ನಮೂದಿಸುವುದರಿಂದ ‘ಚೈನ್’ನ ಸ್ಥಾನಗಳನ್ನು ಗುರುತಿಸಲು ಸಹಾಯವಾಗುತ್ತದೆ. |
04:44 | Add or modify a text ಎನ್ನುವ ‘ಟೂಲ್’ನ ಮೇಲೆ ಕ್ಲಿಕ್ ಮಾಡಿ. |
04:48 | ‘ಡಿಸ್ಪ್ಲೇ ಏರಿಯಾ’ದಲ್ಲಿ, ‘ಚೈನ್’ನ ಮೊದಲನೆಯ ಸ್ಥಾನದ ಹತ್ತಿರ ಕ್ಲಿಕ್ ಮಾಡಿ. |
04:52 | ಹಸಿರು ಬಣ್ಣದ ಬಾಕ್ಸ್ ನಲ್ಲಿ 1(ಒಂದು) ಎಂದು ನಮೂದಿಸಿ. |
04:55 | ನಂತರ, ‘ಚೈನ್’ನ ಎರಡನೆಯ ಸ್ಥಾನದ ಹತ್ತಿರ ಕ್ಲಿಕ್ ಮಾಡಿ. |
04:59 | ಬಾಕ್ಸ್ ನಲ್ಲಿ 2 (ಎರಡು) ಎಂದು ನಮೂದಿಸಿ. |
05:02 | ಹೀಗೆಯೇ, ನಾನು ‘ಚೈನ್’ನ ಇತರ ಸ್ಥಾನಗಳಿಗೆ 3, 4, 5, 6 ಮತ್ತು 7 ಎಂದು ನಮೂದಿಸುತ್ತೇನೆ. |
05:13 | ವಿವಿಧ ಸ್ಥಾನಗಳಲ್ಲಿ ‘ಅಲ್ಕೈಲ್ ಗ್ರುಪ್’ಗಳನ್ನು ಬಳಸಿ ಈಗ ನಾವು ‘ಹೆಪ್ಟೇನ್’ಅನ್ನು ‘ಬ್ರಾಂಚ್’ ಮಾಡೋಣ. |
05:19 | ಒಂದು ‘ಮಿಥೈಲ್ ಗ್ರುಪ್’ಅನ್ನು ನಾವು ಮೂರನೆಯ ಸ್ಥಾನಕ್ಕೆ ಸೇರಿಸೋಣ. |
05:24 | Add a bond or change the multiplicity of existing one (ಆಡ್ ಎ ಬಾಂಡ್ ಆರ್ ಚೇಂಜ್ ದ ಮಲ್ಟಿಪ್ಲಿಸಿಟೀ ಆಫ್ ಎಕ್ಸಿಸ್ಟಿಂಗ್ ವನ್) ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
05:30 | ಸ್ಥಾನದ ಮೇಲೆ ಕ್ಲಿಕ್ ಮಾಡಿ. |
05:32 | ಅಣುಗಳಲ್ಲಿಯ ಬದಲಾವಣೆಯನ್ನು ಗಮನಿಸಿ. |
05:36 | ಒಂದು ‘ಇಥೈಲ್ ಗ್ರುಪ್’ಅನ್ನು ಐದನೆಯ ಸ್ಥಾನದಲ್ಲಿ ನಾವು ಸೇರಿಸೋಣ. |
05:40 | Add a chain ಎನ್ನುವ ‘ಟೂಲ್’ನ ಮೇಲೆ ಕ್ಲಿಕ್ ಮಾಡಿ. |
05:43 | ಸ್ಥಾನದ ಮೇಲೆ ಕ್ಲಿಕ್ ಮಾಡಿ. |
05:46 | ಆಮೇಲೆ, ನಾನು ಅಣುಗಳನ್ನು ಎಲ್ಲ ಸ್ಥಾನಗಳ ಮೇಲೆ ತೋರಿಸುವೆನು. |
05:51 | ಸ್ಥಾನದ ಮೇಲೆ ರೈಟ್ ಕ್ಲಿಕ್ ಮಾಡಿ. |
05:53 | ಒಂದು ಸಬ್-ಮೆನ್ಯೂ ತೆರೆದುಕೊಳ್ಳುತ್ತದೆ. |
05:55 | Atom ಅನ್ನು ಆಯ್ಕೆಮಾಡಿ. ನಂತರ Display symbol ನ ಮೇಲೆ ಕ್ಲಿಕ್ ಮಾಡಿ. |
05:59 | ಹೀಗೆಯೇ, ನಾನು ಅಣುಗಳನ್ನು ಇತರ ಸ್ಥಾನಗಳಲ್ಲಿ ತೋರಿಸುವೆನು. |
06:06 | ಒಂದು ಸ್ಥಾನದಲ್ಲಿ ನಾವು ಎಷ್ಟು ಸಲ ‘ಬ್ರಾಂಚ್’ (ಶಾಖೆ) ಮಾಡಬಹುದು ಎಂದು ನೋಡೋಣ. |
06:12 | Add a bond or change the multiplicity of existing one (ಆಡ್ ಎ ಬಾಂಡ್ ಆರ್ ಚೇಂಜ್ ದ ಮಲ್ಟಿಪ್ಲಿಸಿಟೀ ಆಫ್ ಎಕ್ಸಿಸ್ಟಿಂಗ್ ವನ್) ಎನ್ನುವ ಟೂಲ್ ನ ಮೇಲೆ ಕ್ಲಿಕ್ ಮಾಡಿ. |
06:18 | ನಾಲ್ಕನೆಯ ಸ್ಥಾನದ ಮೇಲೆ ಕ್ಲಿಕ್ ಮಾಡಿ. |
06:21 | ಮತ್ತೊಮ್ಮೆ ಕ್ಲಿಕ್ ಮಾಡಿ. |
06:23 | ‘ಕಾರ್ಬನ್ ಚೈನ್’ನಲ್ಲಿಯ ‘ಬ್ರಾಂಚಿಂಗ್’ಅನ್ನು ಗಮನಿಸಿ. |
06:27 | ಮೂರನೆಯ ಸಲ ಕ್ಲಿಕ್ ಮಾಡಲು ಪ್ರಯತ್ನಿಸಿ. |
06:30 | ನಾವು ‘ಬ್ರಾಂಚಿಂಗ್’ ಅನ್ನು ಕಾಣುವುದಿಲ್ಲ. |
06:33 | ಪ್ರತಿಯೊಂದು ಸ್ಥಾನದಲ್ಲಿ ‘ಬ್ರಾಂಚಿಂಗ್’ ಎರಡು ಸಲ ಮಾತ್ರ ಸಾಧ್ಯವಿದೆ ಎಂದು ಗಮನಿಸಿ. |
06:39 | ಏಕೆಂದರೆ ಇದು ‘ಕಾರ್ಬನ್ ಟೆಟ್ರಾ ವೇಲೆನ್ಸಿ’ಯನ್ನು ಪೂರೈಸುತ್ತದೆ. |
06:43 | ಫೈಲ್ ಅನ್ನು ಸೇವ್ ಮಾಡಲು Ctrl+ S ಒತ್ತಿ. |
06:47 | Save as ಎನ್ನುವ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
06:50 | ಫೈಲ್ ನೇಮ್ ಅನ್ನು Alkyl Groups ಎಂದು ನಮೂದಿಸಿ. |
06:53 | Save ‘ಬಟನ್’ನ ಮೇಲೆ ಕ್ಲಿಕ್ ಮಾಡಿ. |
06:57 | ನಾವು ಕಲಿತಿರುವುದನ್ನು ಸಾರಾಂಶಗೊಳಿಸೋಣ. |
07:00 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
07:03 | * ಸಂಯುಕ್ತಗಳ(ಕಂಪೌಂಡ್ಸ್) ರಚನೆಗಳನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು |
07:07 | * ಈಗಿನ ಮೂಲಧಾತುವನ್ನು ಬದಲಾಯಿಸುವುದು |
07:09 | * ‘ಅಲ್ಕೈಲ್ ಗ್ರುಪ್’ಗಳನ್ನು ಸೇರಿಸುವುದು |
07:12 | * ಮತ್ತು ‘ಕಾರ್ಬನ್ ಚೈನ್’ಅನ್ನು ಸೇರಿಸುವುದು ಹಾಗೂ ಮಾರ್ಪಡಿಸುವುದು ಇವುಗಳ ಬಗ್ಗೆ ಕಲಿತಿದ್ದೇವೆ. |
07:15 | ಒಂದು ಅಸೈನ್ಮೆಂಟ್ ಎಂದು, |
07:16 | Octane (ಓಕ್ಟೇನ್) ನ ರಚನೆಯನ್ನು ‘ಡ್ರಾ’ ಮಾಡಿ. |
07:18 | Propyl (ಪ್ರೊಪೈಲ್) ಮತ್ತು Butyl (ಬ್ಯುಟೈಲ್) ‘ಗ್ರುಪ್’ಗಳನ್ನು ‘ಚೈನ್’ನ ನಾಲ್ಕನೆಯ ಹಾಗೂ ಐದನೆಯ ಸ್ಥಾನಗಳಲ್ಲಿ ಸೇರಿಸಿ. |
07:25 | ಪೂರ್ಣಗೊಂಡ ನಿಮ್ಮ ಅಸೈನ್ಮೆಂಟ್ ಹೀಗೆ ಕಾಣಿಸಬೇಕು. |
07:29 | ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ. http://spoken-tutorial.org/What_is_a_Spoken_Tutorial |
07:33 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
07:38 | ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
07:42 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
07:47 | ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
07:51 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
07:57 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
08:02 | ಇದು ಭಾರತ ಸರ್ಕಾರದ ICT, MHRD ಮೂಲಕ ‘ರಾಷ್ಟ್ರೀಯ ಸಾಕ್ಷರತಾ ಮಿಶನ್’ನ ಆಧಾರವನ್ನು ಪಡೆದಿದೆ. |
08:09 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
08:15 | ಇದು ನಮ್ಮನ್ನು ಈ ‘ಟ್ಯುಟೋರಿಯಲ್’ನ ಕೊನೆಗೆ ತರುತ್ತದೆ. |
08:19 | IIT Bombay ಯಿಂದ, ‘ಸ್ಕ್ರಿಪ್ಟ್’ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ವಾಸುದೇವ ಐತಾಳ್.
ವಂದನೆಗಳು. |