Difference between revisions of "GChemPaint/C2/Introduction-to-GChemPaint/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 412: | Line 412: | ||
|- | |- | ||
| 10:53 | | 10:53 | ||
− | | ಈ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. | + | | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. '''http://spoken-tutorial.org/What_is_a_Spoken_Tutorial''' |
|- | |- | ||
| 10:57 | | 10:57 |
Revision as of 10:08, 12 January 2015
Time | Narration |
---|---|
00:01 | ಎಲ್ಲರಿಗೂ ನಮಸ್ಕಾರ. |
00:02 | Introduction to GChemPaint (ಇಂಟ್ರೊಡಕ್ಶನ್ ಟು ಜೀ-ಕೆಮ್-ಪೇಂಟ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ. |
00:07 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
00:11 | GChemPaint (ಜೀ-ಕೆಮ್-ಪೇಂಟ್), |
00:13 | ಉಪಯೋಗಗಳು ಮತ್ತು ಪ್ರಯೋಜನಗಳು, |
00:16 | ‘ಇನ್ಸ್ಟಾಲ್’ ಮಾಡುವುದು, |
00:17 | ಹೊಸ ‘ಫೈಲ್’ಅನ್ನು ಓಪನ್ ಮಾಡುವುದು, |
00:20 | ‘ಮೆನ್ಯೂ ಬಾರ್’, ‘ಟೂಲ್ ಬಾರ್’ ಮತ್ತು ಸ್ಟೇಟಸ್ ಬಾರ್ ಇವುಗಳ ಬಗ್ಗೆ ಕಲಿಯುವೆವು. |
00:25 | ನಾವು |
00:28 | ‘ಡಿಸ್ಪ್ಲೇ ಏರಿಯಾ’, |
00:30 | ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’, |
00:32 | ‘ಟೂಲ್ ಬಾಕ್ಸ್’ಅನ್ನು ಬಳಸುವುದು ಮತ್ತು |
00:34 | ‘ಡ್ರಾಯಿಂಗ್’ಅನ್ನು '.gchempaint' ಎಕ್ಸ್ಟೆನ್ಶನ್ ನೊಂದಿಗೆ ಸೇವ್ ಮಾಡುವುದು ಇತ್ಯಾದಿಗಳ ಬಗ್ಗೆ ಸಹ ಕಲಿಯುವೆವು. |
00:40 | ಇಲ್ಲಿ ನಾನು, |
00:42 | Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು) |
00:47 | GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ) ಗಳನ್ನು ಬಳಸುತ್ತಿದ್ದೇನೆ. |
00:53 | ಈ ‘ಟ್ಯುಟೋರಿಯಲ್’ಅನ್ನು ಅನುಸರಿಸಲು ನಿಮಗೆ, |
00:59 | VIII ನೇ ತರಗತಿಯವರೆಗಿನ ‘ಕೆಮಿಸ್ಟ್ರಿ’ಯ ಪರಿಚಯ ಇರಬೇಕು. |
01:04 | Ubuntu Software Center (ಉಬಂಟು ಸಾಫ್ಟ್ವೇರ್ ಸೆಂಟರ್) ಅನ್ನು ಬಳಸಿ GChemPaint ಅನ್ನು ಬಹಳ ಸುಲಭವಾಗಿ ಇನ್ಸ್ಟಾಲ್ ಮಾಡಬಹುದು. |
01:12 | Ubuntu Software Center ನ ಕುರಿತು ಹೆಚ್ಚಿನ ಮಾಹಿತಿಗಾಗಿ, |
01:16 | ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Linux ಟ್ಯುಟೋರಿಯಲ್ ಅನ್ನು ನೋಡಿ. |
01:23 | GChemPaint (ಜೀ-ಕೆಮ್-ಪೇಂಟ್) ಎಂದರೇನು? |
01:26 | ‘ಜೀ-ಕೆಮ್-ಪೇಂಟ್’, ಎರಡು ‘ಡೈಮೆನ್ಶನ್’ಗಳ chemical structure editor (ಕೆಮಿಕಲ್ ಸ್ಟ್ರಕ್ಚರ್ ಎಡಿಟರ್) ಆಗಿದೆ. |
01:32 | ಇದು ‘ಮಲ್ಟಿಪಲ್ ಡಾಕ್ಯುಮೆಂಟ್ ಇಂಟರ್ಫೇಸ್’ಅನ್ನು ಹೊಂದಿದೆ. |
01:37 | ‘ಜೀ-ಕೆಮ್-ಪೇಂಟ್’, |
01:40 | ಎರಡು ‘ಡೈಮೆನ್ಶನ್’ಗಳ ರಾಸಾಯನಿಕ ರಚನೆಗಳನ್ನು ‘ಡ್ರಾ’ ಮತ್ತು ‘ಡಿಸ್ಪ್ಲೇ’ ಮಾಡಲು, |
01:46 | ‘ಟೆಂಪ್ಲೇಟ್’ಗಳನ್ನು ‘ಡ್ರ್ಯಾಗ್’ ಮತ್ತು ‘ಡ್ರಾಪ್’ ಮಾಡಲು, |
01:50 | ‘ಬಾಂಡ್’ಗಳ ಉದ್ದ, ಕೋನ ಹಾಗೂ ಅಗಲಗಳನ್ನು ಬದಲಾಯಿಸಲು, |
01:55 | ಮತ್ತು ಸಂಯುಕ್ತ (compound) ಗಳ ‘ಮೊಲೆಕ್ಯುಲರ್ ವೇಟ್’ಅನ್ನು ಕಂಡುಹಿಡಿಯಲು ‘ಕೆಮಿಕಲ್ ಕ್ಯಾಲ್ಕುಲೇಟರ್'ಅನ್ನು ಬಳಸಲು ನಿಮಗೆ ಅನುಮತಿಸುತ್ತದೆ. |
02:03 | ‘ಜೀ-ಕೆಮ್-ಪೇಂಟ್’, |
02:05 | ರಾಸಾಯನಿಕ ರಚನೆಗಳ ಸುಲಭ ದೃಶ್ಯೀಕರಣ (Easy visualization), |
02:11 | ಎರಡು ‘ಡೈಮೆನ್ಶನ್’ಗಳ ರಚನೆಗಳನ್ನು ಮೂರು ‘ಡೈಮೆನ್ಶನ್’ಗಳ ರಚನೆಗಳನ್ನಾಗಿ ಪರಿವರ್ತಿಸಲು, |
02:17 | ‘ಸ್ಟ್ರಕ್ಚರ್’ಗಳ ‘ಮ್ಯಾಗ್ನಿಫಿಕೇಶನ್’(ವರ್ಧನೆ), |
02:21 | ಮತ್ತು ಅಣುಗಳ ‘ಆಟೋಮ್ಯಾಟಿಕ್’ ಹಾಗೂ ‘ಮ್ಯಾನ್ಯೂವಲ್’ ನಿಯೋಜನೆಯನ್ನು (assignment) ಮಾಡಲು ಸಹಾಯ ಮಾಡುತ್ತದೆ. |
02:26 | ಹೊಸ ‘ಜೀ-ಕೆಮ್-ಪೇಂಟ್ ಅಪ್ಪ್ಲಿಕೇಶನ್’ಅನ್ನು ಹೇಗೆ ಓಪನ್ ಮಾಡುವುದೆಂದು ನೋಡೋಣ. |
02:33 | Dash Home ನ ಮೇಲೆ ಕ್ಲಿಕ್ ಮಾಡಿ >> ಸರ್ಚ್-ಬಾರ್ ಕಾಣಿಸಿಕೊಳ್ಳುತ್ತದೆ >> ಸರ್ಚ್-ಬಾರ್ ನಲ್ಲಿ gchempaint ಎಂದು ಟೈಪ್ ಮಾಡಿ. |
02:41 | ‘GChemPaint ಐಕಾನ್’ನ ಮೇಲೆ ಕ್ಲಿಕ್ ಮಾಡಿ. |
02:46 | ‘ಜೀ-ಕೆಮ್-ಪೇಂಟ್’ ಅಪ್ಪ್ಲಿಕೇಶನ್ ಅನ್ನು ಟರ್ಮಿನಲ್ ನಿಂದ ಸಹ ನಾವು ಓಪನ್ ಮಾಡಬಹುದು. |
02:52 | ‘ಟರ್ಮಿನಲ್’ಅನ್ನು ಓಪನ್ ಮಾಡಲು Ctrl, Alt ಮತ್ತುT ಕೀಗಳನ್ನು ಒಟ್ಟಿಗೇ ಒತ್ತಿ. |
02:58 | gchempaint ಎಂದು ಟೈಪ್ ಮಾಡಿ Enter ಒತ್ತಿ. |
03:04 | GChemPaint ಅಪ್ಪ್ಲಿಕೇಶನ್, ಓಪನ್ ಆಗುತ್ತದೆ. |
03:08 | ಒಂದು ಮಾದರಿ GChemPaint ವಿಂಡೋ ಹೀಗೆ ಕಾಣುತ್ತದೆ. |
03:13 | ಇದು Menubar ಆಗಿದೆ. |
03:15 | ಇತರ ವಿಂಡೋ ಆಧರಿತ ‘ಅಪ್ಪ್ಲಿಕೇಶನ್’ಗಳಂತೆ ‘ಜೀ-ಕೆಮ್-ಪೇಂಟ್’, ‘ಸ್ಟ್ಯಾಂಡರ್ಡ್ ಮೆನ್ಯೂ ಬಾರ್’ಅನ್ನು ಹೊಂದಿದೆ. |
03:22 | ‘ಮೆನ್ಯೂ ಬಾರ್’, File, Edit, View, Tools, Windows and Help ಆಯ್ಕೆಗಳಂತಹ ಮೆನ್ಯೂ ಐಟಂಗಳನ್ನು ಒಳಗೊಂಡಿದೆ. |
03:34 | ಟೂಲ್ ಬಾರ್, ಪದೇ ಪದೇ ಬಳಸುವ ‘ಕಮಾಂಡ್’ಗಳನ್ನು ಐಕಾನ್ ಗಳಾಗಿ ಹೊಂದಿದೆ. |
03:41 | ಇಲ್ಲಿ Open a New file (ಓಪನ್ ಎ ನ್ಯೂ ಫೈಲ್), |
03:45 | Open existing file (ಓಪನ್ ಎಗ್ಸಿಸ್ಟಿಂಗ್ ಫೈಲ್) , |
03:48 | Save a file ಮತ್ತು Print a file ಗಳಿಗಾಗಿ ಐಕಾನ್ ಗಳಿವೆ. |
03:53 | ಇದು ‘ಡಿಸ್ಪ್ಲೇ ಏರಿಯಾ’ ಆಗಿದೆ. |
03:56 | ನಾವು ಡ್ರಾ ಹಾಗೂ ಎಡಿಟ್ ಮಾಡುವ ‘ಫೈಲ್’ನ ರಚನೆ (structures) ಮತ್ತು ವಿಷಯಗಳನ್ನು ‘ಡಿಸ್ಪ್ಲೇ ಏರಿಯಾ’ ತೋರಿಸುತ್ತದೆ. |
04:06 | ಟೂಲ್ ಬಾಕ್ಸ್ ನಿಂದ ಟೂಲ್ಗಳನ್ನು ‘ಡಿಸ್ಪ್ಲೇ ಏರಿಯಾ’ದಲ್ಲಿ ನಾವು ‘ಡ್ರ್ಯಾಗ್’ ಮತ್ತು ‘ಡ್ರಾಪ್’ ಮಾಡಬಹುದು. |
04:14 | ‘ಜೀ-ಕೆಮ್-ಪೇಂಟ್’ನ ಈಗಿನ ಚಟುವಟಿಕೆಯ ಬಗ್ಗೆ ಮಾಹಿತಿಯನ್ನು ‘ಸ್ಟೇಟಸ್ ಬಾರ್’ ತೋರಿಸುತ್ತದೆ. |
04:20 | ಮೆನ್ಯೂ ಐಟಂಗಳ ಬಗ್ಗೆ ‘ಕಾಂಟೆಕ್ಸ್ಚುಯೆಲ್’ (ಸಾಂದರ್ಭಿಕ) ಮಾಹಿತಿಯನ್ನು ಸಹ ಅದು ತೋರಿಸುತ್ತದೆ. |
04:28 | ಈಗ ನಾನು ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’ ಬಗ್ಗೆ ವಿವರಿಸುವೆನು. |
04:33 | Document Properties ವಿಂಡೋವನ್ನು ಓಪನ್ ಮಾಡಲು, |
04:37 | File ಮೆನ್ಯೂ ನ ಮೇಲೆ ಕ್ಲಿಕ್ ಮಾಡಿ. |
04:39 | Properties ಗೆ ಹೋಗಿ, ಅದರ ಮೇಲೆ ಕ್ಲಿಕ್ ಮಾಡಿ. |
04:43 | Document Properties ವಿಂಡೋ ಓಪನ್ ಆಗುತ್ತದೆ. |
04:47 | ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’ ವಿಂಡೋವನ್ನು ಗರಿಷ್ಠಗೊಳಿಸಲು ನಾನು ಅದನ್ನುಎಳೆಯುವೆನು. |
04:53 | ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’ ವಿಂಡೋ, ಈ ಕೆಳಗಿನ ‘ಫೀಲ್ಡ್’ಗಳನ್ನು ಹೊಂದಿದೆ. |
04:59 | Title – ‘ಡಾಕ್ಯೂಮೆಂಟ್’ನ ಶೀರ್ಷಿಕೆಯನ್ನು ನಾವು Propane ಎಂದು ಟೈಪ್ ಮಾಡೋಣ. |
05:06 | Author's Name - ಲೇಖಕರ ಹೆಸರನ್ನು ನಾವು Madhuri ಎಂದು ಟೈಪ್ ಮಾಡೋಣ. |
05:14 | Email – ಇದನ್ನು ನಾವು ಹಾಗೆಯೇ ಬಿಡೋಣ. |
05:17 | History- ಈ ‘ಫೀಲ್ಡ್’, ‘ಡಾಕ್ಯೂಮೆಂಟ್’ನ Creation date ಅನ್ನು ತೋರಿಸುತ್ತದೆ. |
05:23 | ಇದು ‘ಡಾಕ್ಯೂಮೆಂಟ್’ನ Revision date ಅನ್ನು ಸಹ ತೋರಿಸುತ್ತದೆ. |
05:28 | ಎಂದರೆ, ಆಮೇಲೆ ಎಡಿಟ್ ಮಾಡಿದ ದಿನಾಂಕವನ್ನು ಸಹ ಇದು ತೋರಿಸುತ್ತದೆ. |
05:35 | Theme – ಈ ‘ಫೀಲ್ಡ್’ಅನ್ನು GChemPaint ಎಂದು ಇಡೋಣ. |
05:39 | Comments – Comments (ಕಾಮೆಂಟ್ಸ್) ‘ಫೀಲ್ಡ್’ನಲ್ಲಿ ನಾವು ‘ಡಾಕ್ಯೂಮೆಂಟ್’ಗೆ ಸಂಬಂಧಿಸಿದ ವಿಷಯವನ್ನು ಸೇರಿಸಬಹುದು. |
05:46 | ನಾವು ‘ಕಂಪೌಂಡ್’ನ ಹೆಸರು ಮತ್ತು ಅದರ ಫಾರ್ಮುಲಾವನ್ನು ನಮೂದಿಸೋಣ. |
05:51 | Propane CH3-CH2-CH3 |
06:01 | ವಿಂಡೋವನ್ನು ಮುಚ್ಚಲು, ನಾವು Close ಬಟನ್ ನ ಮೇಲೆ ಕ್ಲಿಕ್ ಮಾಡೋಣ. |
06:05 | ನಂತರ ನಾವು ‘ಟೂಲ್ ಬಾಕ್ಸ್’ ನ ಬಗ್ಗೆ ತಿಳಿಯೋಣ. |
06:09 | ‘ಟೂಲ್ ಬಾಕ್ಸ್’, ವಿವಿಧ ಟೂಲ್ ಗಳಿಗಾಗಿ ಬಟನ್ ಗಳನ್ನು ಒಳಗೊಂಡಿದೆ. |
06:14 | ‘ಟೂಲ್ ಬಾಕ್ಸ್’, ಸಕ್ರಿಯ ‘ಡಾಕ್ಯೂಮೆಂಟ್ ವಿಂಡೋ’ದೊಂದಿಗೆ ತೋರಿಸಲ್ಪಡುತ್ತದೆ. |
06:20 | ‘ಟೂಲ್ ಬಾಕ್ಸ್’ನ ‘ಬಟನ್’ಗಳನ್ನು ಬಳಸಿ ನಾವು ಈಗ ‘ಸ್ಟ್ರಕ್ಚರ್’ಗಳನ್ನು ಡ್ರಾ ಮಾಡೋಣ. |
06:25 | ಮೊದಲು ನಾವು Propane (ಪ್ರೊಪೇನ್) ದ ‘ಸ್ಟ್ರಕ್ಚರ್’ಅನ್ನು ಡ್ರಾ ಮಾಡೋಣ. |
06:30 | Propane, CH3-CH2-CH3 ಎಂದು ಆಗಿದೆ. |
06:36 | Carbon (ಕಾರ್ಬನ್) ಚೈನ್ ಅನ್ನು ಡ್ರಾ ಮಾಡಲು, ‘ಟೂಲ್ ಬಾಕ್ಸ್’ನಿಂದ Add a Chain ಎನ್ನುವ ‘ಟೂಲ್’ಅನ್ನು ನಾವು ಬಳಸೋಣ. |
06:42 | Add a Chain ಟೂಲ್ ನ ಮೇಲೆ ಕ್ಲಿಕ್ ಮಾಡಿ. |
06:45 | ನಂತರ ‘ಡಿಸ್ಪ್ಲೇ ಏರಿಯಾ’ ದ ಮೇಲೆ ಕ್ಲಿಕ್ ಮಾಡಿ. |
06:48 | ‘ಡಿಸ್ಪ್ಲೇ ಏರಿಯಾ’ದ ಮೇಲೆ ಒಂದು ‘ಕಾರ್ಬನ್ ಚೈನ್’ ಡ್ರಾ ಮಾಡಲ್ಪಟ್ಟಿದೆ. |
06:53 | ‘ಚೈನ್’ನ ‘ಓರಿಯೆಂಟೇಶನ್’ಅನ್ನು ಬದಲಾಯಿಸಲು, |
06:57 | Add a Chain ಟೂಲ್ ನ ಮೇಲೆ ಕ್ಲಿಕ್ ಮಾಡಿ. |
07:00 | ‘ಚೈನ್’ನ ದಿಕ್ಕನ್ನು ಬದಲಾಯಿಸಲು, ‘ಡಿಸ್ಪ್ಲೇ ಏರಿಯಾ’ದಲ್ಲಿ, ‘ಮೌಸ್’ನ ‘ಲೆಫ್ಟ್ ಬಟನ್’ಅನ್ನು ಕ್ಲಿಕ್ ಮಾಡಿ ಹಿಡಿದುಕೊಳ್ಳಿ. |
07:07 | ‘ಚೈನ್’ನ ದಿಕ್ಕನ್ನು ಸ್ಥಿರಪಡಿಸುವವರೆಗೆ ‘ಮೌಸ್’ನ ಲೆಫ್ಟ್ ಬಟನ್ ಅನ್ನು ಬಿಡಬೇಡಿ. |
07:15 | ದಿಕ್ಕನ್ನು ಸ್ಥಿರಪಡಿಸಿದ ನಂತರ ‘ಮೌಸ್’ನ ಲೆಫ್ಟ್ ಬಟನ್ ಅನ್ನು ಬಿಟ್ಟುಬಿಡಿ. |
07:20 | ‘ಕಾರ್ಬನ್ ಚೈನ್’ ಚಿತ್ರಿಸಿರುವುದನ್ನು ನಾವು ನೋಡುತ್ತೇವೆ. |
07:24 | ನಾವು ‘ಡಿಸ್ಪ್ಲೇ ಏರಿಯಾ’ದ ಮೇಲೆ ಕ್ಲಿಕ್ ಮಾಡಿದರೆ, ‘ಚೈನ್’ನ ಉದ್ದ ಹಾಗೂ ಓರಿಯಂಟೇಶನ್ ಗಳು ಸ್ಥಿರವಾಗುತ್ತವೆ ಎಂದು ಗಮನಿಸಿ. |
07:33 | ‘ಚೈನ್’ನ ಮೇಲೆ, ಪ್ರತಿಯೊಂದು ಸ್ಥಾನದಲ್ಲಿ ನಾವು ಈಗ ಅಣುಗಳನ್ನು ತೋರಿಸೋಣ. |
07:39 | ಇಲ್ಲಿ ಅಣುಗಳನ್ನು ತೋರಿಸಲು 3 ಸ್ಥಾನಗಳಿವೆ. |
07:43 | ಮೊದಲನೆಯ ಸ್ಥಾನದ ಮೇಲೆ ರೈಟ್ ಕ್ಲಿಕ್ ಮಾಡಿ. |
07:47 | ಒಂದು ಸಬ್-ಮೆನ್ಯೂ ಓಪನ್ ಆಗುತ್ತದೆ. |
07:49 | ಈ ಸ್ಥಾನದಲ್ಲಿ ಅಣುಗಳನ್ನು ತೋರಿಸಲು, Atom ಅನ್ನು ಆಯ್ಕೆಮಾಡಿ. ಆಮೇಲೆ Display symbol ನ ಮೇಲೆ ಕ್ಲಿಕ್ ಮಾಡಿ. |
07:59 | ಹೀಗೆಯೇ, ನಾವು ಅಣುಗಳನ್ನು ಎಲ್ಲ ಸ್ಥಾನಗಳ ಮೇಲೆ ತೋರಿಸೋಣ. |
08:04 | ರೈಟ್ ಕ್ಲಿಕ್ ಮಾಡಿ. Atom ಅನ್ನು ಆಯ್ಕೆ ಮಾಡಿ. |
08:07 | Display symbol ದ ಮೇಲೆ ಕ್ಲಿಕ್ ಮಾಡಿ. |
08:12 | ಇಲ್ಲಿ ‘ಪ್ರೊಪೇನ್’ದ ‘ಸ್ಟ್ರಕ್ಚರ್’ಅನ್ನು ಚಿತ್ರಿಸಲಾಗಿದೆ. |
08:17 | ನಂತರ ನಾವು, ‘ಪೆಂಟೇನ್’ನ ಸ್ಟ್ರಕ್ಚರ್ ಅನ್ನು ಅದೇ ವಿಂಡೋದಲ್ಲಿ ಡ್ರಾ ಮಾಡೋಣ. |
08:23 | Add a Chain ಟೂಲ್ ನ ಮೇಲೆ ಕ್ಲಿಕ್ ಮಾಡಿ. |
08:26 | ಆಮೇಲೆ Display area ದ ಮೇಲೆ ಕ್ಲಿಕ್ ಮಾಡಿ. |
08:29 | ‘ಚೈನ್’ನ ಉದ್ದವನ್ನು ಹೆಚ್ಚಿಸಲು ‘ಮೌಸ್’ನ ‘ಲೆಫ್ಟ್ ಬಟನ್’ಅನ್ನು ಹಿಡಿದು ಕರ್ಸರನ್ನು ಎಳೆಯಿರಿ. |
08:36 | ಓರಿಯೆಂಟೇಶನ್ಅನ್ನು ಬೇಕಾಗಿರುವ ದಿಕ್ಕಿನಲ್ಲಿ ಬದಲಾಯಿಸಿ ಮತ್ತು ‘ಮೌಸ್’ನ ‘ಲೆಫ್ಟ್ ಬಟನ್’ಅನ್ನು ಬಿಟ್ಟುಬಿಡಿ. |
08:43 | ನಾವು ಎಲ್ಲ ಸ್ಥಾನಗಳ ಮೇಲೆ ಅಣುಗಳನ್ನುಪ್ರದರ್ಶಿಸೋಣ. |
08:47 | ಅಣುಗಳನ್ನುಪ್ರದರ್ಶಿಸಲು ಇಲ್ಲಿ ನಾವು 5 ಸ್ಥಾನಗಳನ್ನು ಹೊಂದಿದ್ದೇವೆ. |
08:52 | ಮೊದಲನೇ ಸ್ಥಾನದಲ್ಲಿ ಅಣುಗಳನ್ನುಪ್ರದರ್ಶಿಸಲು, ರೈಟ್ ಕ್ಲಿಕ್ ಮಾಡಿ. ಒಂದು ಉಪ ಮೆನ್ಯು ಓಪನ್ ಆಗುತ್ತದೆ. |
08:58 | Atoms ಅನ್ನು ಆಯ್ಕೆಮಾಡಿ. ನಂತರ Display symbol ನ ಮೇಲೆ ಕ್ಲಿಕ್ ಮಾಡಿ. |
09:03 | ಹೀಗೆಯೇ ನಾವು ಎಲ್ಲ ಸ್ಥಾನಗಳ ಮೇಲೆ ಅಣುಗಳನ್ನುಪ್ರದರ್ಶಿಸೋಣ. |
09:17 | ಇಲ್ಲಿ pentane ದ ‘ಸ್ಟ್ರಕ್ಚರ್’ಅನ್ನು ಚಿತ್ರಿಸಲಾಗುತ್ತದೆ. |
09:21 | ಈಗ ನಾವು ‘ಫೈಲ್’ಅನ್ನು ಸೇವ್ ಮಾಡೋಣ. |
09:24 | File ಮೆನ್ಯೂದ ಮೇಲೆ ಕ್ಲಿಕ್ ಮಾಡಿ, Save as ಅನ್ನು ಆಯ್ಕೆಮಾಡಿ. |
09:27 | Save as ನ ‘ಡೈಲಾಗ್ ಬಾಕ್ಸ್’ ಓಪನ್ ಆಗುತ್ತದೆ. |
09:30 | File type ಗಾಗಿ, ‘ಡ್ರಾಪ್ ಡೌನ್ ಆರೋ’ದ ಮೇಲೆ ಕ್ಲಿಕ್ ಮಾಡಿ. |
09:35 | ವಿವಿಧ ‘ಸೇವ್ ಫಾರ್ಮ್ಯಾಟ್’ಗಳು ಕಂಡುಬರುತ್ತವೆ. |
09:39 | 2D Chemical structure ಅನ್ನು ಆಯ್ಕೆಮಾಡಿ. |
09:43 | ಫೈಲ್ Name ಅನ್ನು propane.gchempaint ಎಂದು ಟೈಪ್ ಮಾಡಿ. |
09:52 | ಮತ್ತು Save ಬಟನ್ ನ ಮೇಲೆ ಕ್ಲಿಕ್ ಮಾಡಿ. |
09:55 | ಫೈಲ್ '.gchempaint' ಎಕ್ಸ್ಟೆನ್ಶನ್ ನೊಂದಿಗೆ ‘ಸೇವ್’ ಮಾಡಲ್ಪಟ್ಟಿದೆ. |
10:00 | ಇದರೊಂದಿಗೆ ನಾವು ಈ ‘ಟ್ಯುಟೋರಿಯಲ್’ನ ಕೊನೆಗೆ ಬಂದಿದ್ದೇವೆ. |
10:04 | ನಾವು ಸಾರಾಂಶಗೊಳಿಸೋಣ. |
10:06 | ಈ ‘ಟ್ಯುಟೋರಿಯಲ್’ನಲ್ಲಿ ನಾವು, |
10:09 | GChemPaint (ಜೀ-ಕೆಮ್-ಪೇಂಟ್), |
10:10 | ಉಪಯೋಗಗಳು ಮತ್ತು ಪ್ರಯೋಜನಗಳು, |
10:12 | ‘ಇನ್ಸ್ಟಾಲ್’ ಮಾಡುವುದು, |
10:14 | ಹೊಸ ‘ಫೈಲ್’ಅನ್ನು ಓಪನ್ ಮಾಡುವುದು, |
10:16 | ‘ಮೆನ್ಯೂ ಬಾರ್’, ‘ಟೂಲ್ ಬಾರ್’ ಮತ್ತು ಸ್ಟೇಟಸ್ ಬಾರ್ ಇವುಗಳ ಬಗ್ಗೆ ಕಲಿತಿದ್ದೇವೆ. |
10:20 | ನಾವು, |
10:23 | ‘ಡಿಸ್ಪ್ಲೇ ಏರಿಯಾ’, |
10:25 | ‘ಡಾಕ್ಯೂಮೆಂಟ್ ಪ್ರಾಪರ್ಟೀಸ್’, |
10:26 | ‘ಟೂಲ್ ಬಾಕ್ಸ್’ಅನ್ನು ಬಳಸುವುದು ಮತ್ತು |
10:28 | ‘ಡ್ರಾಯಿಂಗ್’ಅನ್ನು '.gchempaint' ಎಕ್ಸ್ಟೆನ್ಶನ್ ನೊಂದಿಗೆ ಸೇವ್ ಮಾಡುವುದು ಇತ್ಯಾದಿಗಳ ಬಗ್ಗೆ ಸಹ ಕಲಿತಿದ್ದೇವೆ. |
10:33 | ಒಂದು ‘ಅಸೈನ್ಮೆಂಟ್’ ಎಂದು ನೀವು ಈ ಕೆಳಗಿನವುಗಳನ್ನು ಮಾಡಿ. |
10:36 | 1. n-hexane (n-ಹೆಕ್ಸೇನ್) ಮತ್ತು n-octane (n-ಒಕ್ಟೇನ್) ಗಳ ರಚನೆಗಳನ್ನು ಡ್ರಾ ಮಾಡಿ. |
10:41 | 2. ಓರಿಯೆಂಟೇಶನ್ ಅನ್ನು ಬದಲಾಯಿಸಿ. |
10:43 | 3. ಪ್ರತಿಯೊಂದು ಸ್ಥಾನದಲ್ಲಿಯೂ ಅಣುಗಳನ್ನು ಪ್ರದರ್ಶಿಸಿ. |
10:47 | ಈ ‘ಅಸೈನ್ಮೆಂಟ್’ನ ಔಟ್ಪುಟ್ ಹೀಗೆ ಕಾಣಬೇಕು. |
10:53 | ಈ ಕೆಳಗಿನ URL ನಲ್ಲಿ ಲಭ್ಯವಿರುವ ವೀಡಿಯೋವನ್ನು ವೀಕ್ಷಿಸಿ. http://spoken-tutorial.org/What_is_a_Spoken_Tutorial |
10:57 | ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ. |
11:00 | ನಿಮಗೆ ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
11:05 | ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪದ ತಂಡವು: |
11:07 | ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ. |
11:10 | ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ. |
11:14 | ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org |
11:21 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ. |
11:26 | ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ. |
11:34 | ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro |
11:40 | IIT Bombay ಯಿಂದ, ಸ್ಕ್ರಿಪ್ಟ್ ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ……………… . ವಂದನೆಗಳು. |