Difference between revisions of "GChemPaint/C2/Overview-of-GChemPaint/Kannada"

From Script | Spoken-Tutorial
Jump to: navigation, search
Line 32: Line 32:
 
|-
 
|-
 
|00:41
 
|00:41
|Ubuntu Linux OS (ಉಬಂಟು ಲಿನಕ್ಸ್ ಒ-ಎಸ್) ವರ್ಷನ್ 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು)
+
|Ubuntu Linux OS (ಉಬಂಟು ಲಿನಕ್ಸ್ ಒ-ಎಸ್) 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು)
 
|-
 
|-
 
|00:45
 
|00:45
|GChemPaint (ಜೀ-ಕೆಮ್-ಪೇಂಟ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
+
|GChemPaint (ಜೀ-ಕೆಮ್-ಪೇಂಟ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
 
|-
 
|-
 
|00:50
 
|00:50
|GChemCalc (ಜೀ-ಕೆಮ್-ಕ್ಯಾಲ್ಕ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
+
|GChemCalc (ಜೀ-ಕೆಮ್-ಕ್ಯಾಲ್ಕ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
 
|-
 
|-
 
|00:55
 
|00:55
|GChem3D (ಜೀ-ಕೆಮ್-3D) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
+
|GChem3D (ಜೀ-ಕೆಮ್-3D) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
 
|-
 
|-
 
|01:00
 
|01:00
|GChemTable (ಜೀ-ಕೆಮ್-ಟೇಬಲ್) ವರ್ಷನ್ 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
+
|GChemTable (ಜೀ-ಕೆಮ್-ಟೇಬಲ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
 
|-
 
|-
 
|01:05
 
|01:05
|Jmol Application (ಜೇ-ಮೊಲ್-ಅಪ್ಲಿಕೇಶನ್) ವರ್ಷನ್ 12.2.2 (ಹನ್ನೆರಡು ಪಾಯಿಂಟ್ ಎರಡು ಪಾಯಿಂಟ್ ಎರಡು) ಗಳನ್ನು ಬಳಸುತ್ತಿದ್ದೇನೆ.
+
|Jmol Application (ಜೇ-ಮೊಲ್-ಅಪ್ಲಿಕೇಶನ್) 12.2.2 (ಹನ್ನೆರಡು ಪಾಯಿಂಟ್ ಎರಡು ಪಾಯಿಂಟ್ ಎರಡು) ಗಳನ್ನು ಬಳಸುತ್ತಿದ್ದೇನೆ.
 
|-
 
|-
 
|01:10
 
|01:10
Line 56: Line 56:
 
|-
 
|-
 
|01:15
 
|01:15
| ‘ಇಂಟರ್ನೆಟ್ ಕನೆಕ್ಟಿವಿಟೀ’ಗಳ ಅಗತ್ಯವಿದೆ.
+
| ‘ಇಂಟರ್ನೆಟ್ ಸಂಪರ್ಕಗಳ ಅಗತ್ಯವಿದೆ.
 
|-
 
|-
 
|01:19
 
|01:19
| ‘ಜೀ-ಕೆಮ್-ಪೇಂಟ್’ ಏನು ಆಗಿದೆ ಎಂದು ನೋಡೋಣ.
+
| ‘ಜೀ-ಕೆಮ್-ಪೇಂಟ್’ ಎಂದರೇನು ಎಂದು ನೋಡೋಣ.
 
|-
 
|-
 
|01:22
 
|01:22
| ‘ಜೀ-ಕೆಮ್-ಪೇಂಟ್’ ಎನ್ನುವುದು Gnome-2 (ಜಿನೋಮ್-ಟು) ಡೆಸ್ಕ್‌ಟಾಪ್ ಗಾಗಿ ‘2D ಕೆಮಿಕಲ್ ಸ್ಟ್ರಕ್ಚರ್ ಎಡಿಟರ್’ ಆಗಿದೆ.  
+
| ‘ಜೀ-ಕೆಮ್-ಪೇಂಟ್’ ಎನ್ನುವುದು Gnome-2 (ಜಿನೋಮ್-ಟು) ಡೆಸ್ಕ್ಟಾಪ್ ಗಾಗಿ ‘2D ಕೆಮಿಕಲ್ ಸ್ಟ್ರಕ್ಚರ್ ಎಡಿಟರ್’ ಆಗಿದೆ.  
 
|-
 
|-
 
|01:28
 
|01:28
Line 80: Line 80:
 
|-
 
|-
 
|01:56
 
|01:56
| ದಯವಿಟ್ಟು ನಮ್ಮ ವೆಬ್‌ಸೈಟ್ ಮೇಲಿನ Linux ಸರಣಿಗೆ ಹೋಗಿ.  
+
| ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Linux ಸರಣಿಗೆ ಹೋಗಿ.  
 
|-
 
|-
 
|02:02
 
|02:02
Line 110: Line 110:
 
|-
 
|-
 
|02:34
 
|02:34
| ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಮತ್ತು ಅದರ ಎಲ್ಲ ಸೌಲಭ್ಯಗಳು Ubuntu ಡೆಸ್ಕ್‌ಟಾಪ್ ನ ‘ಮೆನ್ಯೂ ಬಾರ್’ನಲ್ಲಿ ಕಾಣಿಸಿಕೊಳ್ಳುತ್ತವೆ.  
+
| ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಮತ್ತು ಅದರ ಎಲ್ಲ ಸೌಲಭ್ಯಗಳು Ubuntu ಡೆಸ್ಕ್ಟಾಪ್ ನ ‘ಮೆನ್ಯೂ ಬಾರ್’ನಲ್ಲಿ ಕಾಣಿಸಿಕೊಳ್ಳುತ್ತವೆ.  
 
|-
 
|-
 
|02:43
 
|02:43
Line 176: Line 176:
 
|-
 
|-
 
|04:40
 
|04:40
| ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್‌ಸೈಟ್ ಮೇಲಿನ '''Jmol Application''' ಸರಣಿಯನ್ನು ನೋಡಿರಿ.
+
| ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ '''Jmol Application''' ಸರಣಿಯನ್ನು ನೋಡಿರಿ.
 
|-
 
|-
 
|04:47
 
|04:47
Line 191: Line 191:
 
|-
 
|-
 
|05:06
 
|05:06
|Orbital overlap (ಓರ್ಬಿಟಲ್ ಓವರ್‌ಲ್ಯಾಪ್),
+
|Orbital overlap (ಓರ್ಬಿಟಲ್ ಓವರ್ಲ್ಯಾಪ್),
 
|-
 
|-
 
|05:10
 
|05:10
Line 230: Line 230:
 
|-
 
|-
 
|05:59
 
|05:59
| ಒಳ್ಳೆಯ ‘ಬ್ಯಾಂಡ್‌ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
+
| ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
 
|-
 
|-
 
|06:03
 
|06:03

Revision as of 17:01, 25 February 2015

Time Narration
00:01 ನಮಸ್ಕಾರ. Overview of GChemPaint (ಓವರ್ವ್ಯೂ ಆಫ್ ಜೀ-ಕೆಮ್-ಪೇಂಟ್) ಎನ್ನುವ ‘ಟ್ಯುಟೋರಿಯಲ್’ಗೆ ನಿಮಗೆ ಸ್ವಾಗತ.
00:07 ಈ ‘ಟ್ಯುಟೋರಿಯಲ್’ನಲ್ಲಿ, ನಾವು
00:10 ಎಲ್ಲ ‘ಯೂಟಿಲಿಟೀ ಫೈಲ್’ಗಳೊಂದಿಗೆ GChemPaint (ಜೀ-ಕೆಮ್-ಪೇಂಟ್) ಅನ್ನು ಇನ್ಸ್ಟಾಲ್ ಮಾಡಲು,
00:15 ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ ಮತ್ತು ಯೂಟಿಲಿಟೀ ಸಾಫ್ಟ್ವೇರ್ ಗಳನ್ನು ನೋಡಲು,
00:20 ‘ಜೀ-ಕೆಮ್-ಪೇಂಟ್’ನ ‘ಯೂಸರ್ ಮ್ಯಾನ್ಯುಯೆಲ್’ಅನ್ನು ಬಳಸಲು,
00:23 ಮತ್ತು ‘ಜೀ-ಕೆಮ್-ಪೇಂಟ್’ನ ವಿಭಿನ್ನ ‘ಯೂಟಿಲಿಟೀ ಸಾಫ್ಟ್ವೇರ್’ಗಳನ್ನು ಬಳಸಲು ಕಲಿಯುವೆವು.
00:27 ‘ಜೀ-ಕೆಮ್-ಪೇಂಟ್’ ಹಾಗೂ ‘ಜೇ-ಮೊಲ್-ಅಪ್ಲಿಕೇಶನ್’ಗಳ ನಡುವಿನ ಸಂಬಂಧವನ್ನು ಸಹ ನಾವು ನೋಡುವೆವು
00:33 ಹಾಗೂ ‘ಜೀ-ಕೆಮ್-ಪೇಂಟ್’ಅನ್ನು ಬಳಸಿ ಡ್ರಾ ಮಾಡಲು ಸಾಧ್ಯವಿರುವ ವಿವಿಧ ರಚನೆಗಳತ್ತ ತ್ವರಿತ ನೋಟವನ್ನು ಹರಿಸುವೆವು.
00:39 ಈ ‘ಟ್ಯುಟೋರಿಯಲ್’ಗಾಗಿ ನಾನು,
00:41 Ubuntu Linux OS (ಉಬಂಟು ಲಿನಕ್ಸ್ ಒ-ಎಸ್) 12.04 (ಹನ್ನೆರಡು ಪಾಯಿಂಟ್ ಸೊನ್ನೆ ನಾಲ್ಕು)
00:45 GChemPaint (ಜೀ-ಕೆಮ್-ಪೇಂಟ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
00:50 GChemCalc (ಜೀ-ಕೆಮ್-ಕ್ಯಾಲ್ಕ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
00:55 GChem3D (ಜೀ-ಕೆಮ್-3D) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
01:00 GChemTable (ಜೀ-ಕೆಮ್-ಟೇಬಲ್) 0.12.10 (ಸೊನ್ನೆ ಪಾಯಿಂಟ್ ಒಂದು ಎರಡು ಪಾಯಿಂಟ್ ಒಂದು ಸೊನ್ನೆ).
01:05 Jmol Application (ಜೇ-ಮೊಲ್-ಅಪ್ಲಿಕೇಶನ್) 12.2.2 (ಹನ್ನೆರಡು ಪಾಯಿಂಟ್ ಎರಡು ಪಾಯಿಂಟ್ ಎರಡು) ಗಳನ್ನು ಬಳಸುತ್ತಿದ್ದೇನೆ.
01:10 ಈ ‘ಟ್ಯುಟೋರಿಯಲ್’ಅನ್ನು ಅಭ್ಯಾಸ ಮಾಡಲು, ನಿಮಗೆ
01:13 ಮಾಧ್ಯಮಿಕ ಶಾಲೆಯ ರಸಾಯನಶಾಸ್ತ್ರದ ಪರಿಚಯ ಮತ್ತು
01:15 ‘ಇಂಟರ್ನೆಟ್ ಸಂಪರ್ಕಗಳ ಅಗತ್ಯವಿದೆ.
01:19 ‘ಜೀ-ಕೆಮ್-ಪೇಂಟ್’ ಎಂದರೇನು ಎಂದು ನೋಡೋಣ.
01:22 ‘ಜೀ-ಕೆಮ್-ಪೇಂಟ್’ ಎನ್ನುವುದು Gnome-2 (ಜಿನೋಮ್-ಟು) ಡೆಸ್ಕ್ಟಾಪ್ ಗಾಗಿ ‘2D ಕೆಮಿಕಲ್ ಸ್ಟ್ರಕ್ಚರ್ ಎಡಿಟರ್’ ಆಗಿದೆ.
01:28 ಇದು GChemCalc (ಜೀ-ಕೆಮ್-ಕ್ಯಾಲ್ಕ್), GChem3D (ಜೀ-ಕೆಮ್-3D) ಹಾಗೂ GChemTable (ಜೀ-ಕೆಮ್-ಟೇಬಲ್) ಗಳನ್ನು ತನ್ನ ಯೂಟಿಲಿಟೀ ವೈಶಿಷ್ಟ್ಯಗಳನ್ನಾಗಿ ಪಡೆದಿದೆ.
01:35 ‘ಜೀ-ಕೆಮ್-ಪೇಂಟ್’, Linux OS (ಲಿನಕ್ಸ್ ಒ-ಎಸ್) ನಲ್ಲಿ ಮಾತ್ರ ಲಭ್ಯವಿದೆ.
01:39 Gnome Chemistry Utils (ಜಿನೋಮ್ ಕೆಮಿಸ್ಟ್ರಿ ಯೂಟಿಲ್ಸ್), ‘ಜೀ-ಕೆಮ್-ಪೇಂಟ್’ಅನ್ನು ಒಳಗೊಂಡಿದೆ.
01:44 ‘ಜೀ-ಕೆಮ್-ಪೇಂಟ್’ ಮತ್ತು ಅದರ ಎಲ್ಲ ‘ಯೂಟಿಲಿಟೀ ಫೈಲ್’ಗಳನ್ನು ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ಅನ್ನು (Synaptic Package Manager) ಬಳಸಿ ‘ಉಬಂಟು ಲಿನಕ್ಸ್ ಒ-ಎಸ್’ನಲ್ಲಿ ಇನ್ಸ್ಟಾಲ್ ಮಾಡಬಹುದು.
01:53 ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್’ ನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ,
01:56 ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Linux ಸರಣಿಗೆ ಹೋಗಿ.
02:02 ‘ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ವಿಂಡೋ’ದಲ್ಲಿ ದಯವಿಟ್ಟು ಈ ಕೆಳಗಿನ ಸೌಲಭ್ಯಗಳನ್ನು ಪರಿಶೀಲಿಸಿ.
02:07 ‘gchempaint’ (ಜೀ-ಕೆಮ್-ಪೇಂಟ್)
02:09 ‘libgcu0’ (ಲಿಬ್-ಜಿ-ಸಿ-ಯು-ಝೀರೊ)
02:11 'gcu-plugin' (ಜಿ-ಸಿ-ಯು ಹೈಫನ್ ಪ್ಲಗ್-ಇನ್)
02:13 'libgcu-dbg' (ಲಿಬ್-ಜಿ-ಸಿ-ಯು ಹೈಫನ್ ಡಿ ಬಿ ಜಿ)
02:16 'gcu-bin' (ಜಿ-ಸಿ-ಯು ಹೈಫನ್ ಬಿನ್)
02:19 ಈಗ ನಾವು ‘ಯೂಸರ್ ಮ್ಯಾನ್ಯುಯೆಲ್’ ಗೆ ಹೋಗುವೆವು.
02:22 ‘ಜೀ-ಕೆಮ್-ಪೇಂಟ್’ ಮತ್ತು ಅದರ ಸೌಲಭ್ಯಗಳನ್ನು (ಯೂಟಿಲಿಟೀ) ಹೇಗೆ ಉಪಯೋಗಿಸಬೇಕೆಂದು ‘ಯೂಸರ್ ಮ್ಯಾನ್ಯುಯೆಲ್’, ಸಂಕ್ಷಿಪ್ತವಾಗಿ ವಿವರಿಸುತ್ತದೆ.
02:28 ‘ಜೀ-ಕೆಮ್-ಪೇಂಟ್’ ಕೆಳಗೆ ತೋರಿಸಿದ ಲಿಂಕ್ ನಲ್ಲಿ ‘ಯೂಸರ್ ಮ್ಯಾನ್ಯುಯೆಲ್’ಅನ್ನು ಒದಗಿಸುತ್ತದೆ. http://gchemutils.nongnu.org/paint/manual/index.html
02:34 ‘ಜೀ-ಕೆಮ್-ಪೇಂಟ್’ನ ‘ಮೆನ್ಯೂ ಬಾರ್’ಗಳು ಮತ್ತು ಅದರ ಎಲ್ಲ ಸೌಲಭ್ಯಗಳು Ubuntu ಡೆಸ್ಕ್ಟಾಪ್ ನ ‘ಮೆನ್ಯೂ ಬಾರ್’ನಲ್ಲಿ ಕಾಣಿಸಿಕೊಳ್ಳುತ್ತವೆ.
02:43 ಇದು ‘ಜೀ-ಕೆಮ್-ಪೇಂಟ್’ನ ಟೂಲ್ ಬಾಕ್ಸ್ ಆಗಿದೆ.
02:46 ವಿಭಿನ್ನ ರಚನೆಗಳನ್ನು ಡ್ರಾ ಮಾಡಲು ನಾವು ವಿವಿಧ ಟೂಲ್ಗಳನ್ನು ಬಳಸುವೆವು.
02:51 Current element (ಕರೆಂಟ್ ಎಲಿಮೆಂಟ್) ಅನ್ನು ಬದಲಾಯಿಸಲು ಟೂಲ್ ಬಾಕ್ಸ್, ಒಂದು ಅಂತರ್ಗತ ‘ಪೀರಿಯಾಡಿಕ್ ಟೇಬಲ್’ ಅನ್ನು ಹೊಂದಿದೆ.
02:57 ಇಲ್ಲಿ, ಟೂಲ್ ಬಾಕ್ಸ್ನಲ್ಲಿಯ ವಿವಿಧ ಟೂಲ್ಗಳನ್ನು ಬಳಸಿ ‘ಡ್ರಾ’ ಮಾಡಲ್ಪಟ್ಟ ವಿಭಿನ್ನ ರಚನೆಗಳಿವೆ.
03:03 ಈ ಸರಣಿಯ ಅವಧಿಯಲ್ಲಿ, ಈ ಟೂಲ್ಗಳನ್ನು ಬಳಸಿ ವಿವಿಧ ರಚನೆಗಳನ್ನು ಹೇಗೆ ಡ್ರಾ ಮಾಡುವುದೆಂದು ನಾನು ವಿವರಿಸುವೆನು.
03:10 ‘ಜೀ-ಕೆಮ್-ಪೇಂಟ್’ನ ಯೂಟಿಲಿಟೀ ಸಾಫ್ಟ್ವೇರ್ ನ ಬಗ್ಗೆ ಈಗ ನಾನು ಚರ್ಚಿಸುವೆನು.
03:15 ಇದು Chemical calculator (ಕೆಮಿಕಲ್ ಕ್ಯಾಲ್ಕ್ಯುಲೇಟರ್) ವಿಂಡೋ ಆಗಿದೆ.
03:19 ನಾನು ‘ಸರ್ಚ್ ಬಾರ್’ನಲ್ಲಿ C3H8 (ಸಿ-ಥ್ರೀ-ಎಚ್-ಏಟ್) ಎಂದು ಟೈಪ್ ಮಾಡಿ Enter ಅನ್ನು ಒತ್ತುವೆನು.
03:25 ಈ ವಿಂಡೋ, ‘ಪ್ರೋಪೇನ್’ನ ಬಗ್ಗೆವಿವರಗಳನ್ನು ಮತ್ತು Isotopic Pattern (ಐಸೋಟೋಪಿಕ್ ಪ್ಯಾಟರ್ನ್) ಅನ್ನು ತೋರಿಸುತ್ತದೆ.
03:32 ಇದು GChem3D ಎನ್ನುವ ವಿಂಡೋ ಆಗಿದೆ.
03:35 ಇದು ‘ಜೀ-ಕೆಮ್-ಪೇಂಟ್’ನಲ್ಲಿ ‘ಡ್ರಾ’ ಮಾಡಲ್ಪಟ್ಟ 2D ರಚನೆಗಳ ‘3D ಮಾಡೆಲ್’ಅನ್ನು ತೋರಿಸುತ್ತದೆ.
03:41 ‘ಜೀ-ಕೆಮ್-ಪೇಂಟ್’ನ ಹೊಸ ಆವೃತ್ತಿಯು, ಅಣುಗಳ ಸುಧಾರಿಸಿದ ‘3D ರೆಂಡರಿಂಗ್’ಅನ್ನು ಹೊಂದಿದೆ.
03:47 ಇದು GChemTable ಎನ್ನುವ ವಿಂಡೋ ಆಗಿದೆ.
03:49 ಇದು ಮೂಲಧಾತುಗಳ Periodic Table ಹಾಗೂ ಅವುಗಳ ಪ್ರವೃತ್ತಿಗಳನ್ನು ಹೊಂದಿದೆ.
03:54 ‘ಜೀ-ಕೆಮ್-ಪೇಂಟ್’ನಲ್ಲಿ ಇನ್ನೊಂದು ಏಕಮಾತ್ರ ವೈಶಿಷ್ಟ್ಯವಿದೆ.
03:58 ‘ಜೀ-ಕೆಮ್-ಪೇಂಟ್’ ನಲ್ಲಿ ‘ಡ್ರಾ’ ಮಾಡಲ್ಪಟ್ಟ 2D ರಚನೆಗಳನ್ನು ‘ಜೇ-ಮೊಲ್-ಅಪ್ಲಿಕೇಶನ್’ನಲ್ಲಿ 3D ರಚನೆಗಳಂತೆ ವೀಕ್ಷಿಸಬಹುದು.
04:06 3D ಯಲ್ಲಿ ರಚನೆಗಳನ್ನು ವೀಕ್ಷಿಸಲು, ‘ಜೀ-ಕೆಮ್-ಪೇಂಟ್’ನ ಫೈಲ್ಗಳನ್ನು .mol ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿರಬೇಕು.
04:21 ‘ಜೇ-ಮೊಲ್-ಅಪ್ಲಿಕೇಶನ್’ನ ಒಂದು ಸಂಕ್ಷಿಪ್ತ ಪರಿಚಯ.
04:25 ಇದು ಒಂದು ಉಚಿತ ಹಾಗೂ ಓಪನ್ ಸೋರ್ಸ್ Molecular Viewer (ಮೊಲೆಕ್ಯುಲರ್-ವ್ಯೂಅರ್) ಆಗಿದೆ.
04:29 ಇದು ರಸಾಯನಿಕ ರಚನೆಗಳ 3D ಮಾಡೆಲ್ ಗಳನ್ನು ಕ್ರಿಯೇಟ್ ಮಾಡಲು ಮತ್ತು ವೀಕ್ಷಿಸಲು ಬಳಸಲ್ಪಡುತ್ತದೆ.
04:34 ‘ಪ್ರೋಟೀನ್ಸ್’ ಮತ್ತು ‘ಮ್ಯಾಕ್ರೋಮೊಲೆಕ್ಯುಲ್ಸ್’ಗಳ 'ಸೆಕೆಂಡರಿ' ರಚನೆಗಳನ್ನು ವೀಕ್ಷಿಸಲು ಬಳಸಲ್ಪಡುತ್ತದೆ.
04:40 ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮ ವೆಬ್ಸೈಟ್ ಮೇಲಿನ Jmol Application ಸರಣಿಯನ್ನು ನೋಡಿರಿ.
04:47 GChemPaint ನ ಶ್ರೇಣಿಯಲ್ಲಿ,
04:52 Templates (ಟೆಂಪ್ಲೇಟ್ಸ್) ಮತ್ತು Residues (ರೆಸಿಡ್ಯೂಜ್) ಗಳನ್ನು ಬಳಸುವುದು,
04:56 ಅಣುಗಳು ಮತ್ತು 'ಬಾಂಡ್'ಗಳನ್ನು ರೂಪಿಸುವುದು,
05:01 Aromatic Molecular structures (ಅರೋಮ್ಯಾಟಿಕ್ ಮೊಲೆಕ್ಯುಲರ್ ಸ್ಟ್ರಕ್ಚರ್ಸ್),
05:06 Orbital overlap (ಓರ್ಬಿಟಲ್ ಓವರ್ಲ್ಯಾಪ್),
05:10 Resonance Structures (ರೆಸೊನನ್ಸ್ ಸ್ಟ್ರಕ್ಚರ್ಸ್),
05:14 3D Structure ಗಳನ್ನು ನೋಡುವುದು ಮತ್ತು
05:18 Periodic Table ನ ಪ್ರವೃತ್ತಿಯನ್ನು ನೋಡುವುದರಂತಹ ರೋಮಾಂಚಕ ವೈಶಿಷ್ಟ್ಯಗಳನ್ನು ನಾವು ಕಲಿಯುವೆವು.
05:23 ನಾವು ಇದನ್ನು ಸಾರಾಂಶಗೊಳಿಸೋಣ.
05:25 ಈ ಟ್ಯುಟೋರಿಯಲ್ ನಲ್ಲಿ ನಾವು,
05:27 ಎಲ್ಲ ಯೂಟಿಲಿಟೀ ಫೈಲ್ಗಳೊಂದಿಗೆ GChemPaint (ಜೀ-ಕೆಮ್-ಪೇಂಟ್) ಅನ್ನು ಇನ್ಸ್ಟಾಲ್ ಮಾಡಲು,
05:32 'ಜೀ-ಕೆಮ್-ಪೇಂಟ್'ನ ‘ಮೆನ್ಯೂ ಬಾರ್’ ಮತ್ತು ‘ಯೂಟಿಲಿಟೀ ಸಾಫ್ಟ್ವೇರ್’ ಗಳನ್ನು ನೋಡಲು,
05:36 'ಜೀ-ಕೆಮ್-ಪೇಂಟ್'ನ ‘ಯೂಸರ್ ಮ್ಯಾನ್ಯುಯೆಲ್’ಅನ್ನು ಬಳಸಲು,
05:39 'ಜೀ-ಕೆಮ್-ಪೇಂಟ್'ನ ನ ‘ಯೂಟಿಲಿಟೀ ಸಾಫ್ಟ್ವೇರ್’ಅನ್ನು ಬಳಸಲು,
05:43 ಮತ್ತು 'ಜೀ-ಕೆಮ್-ಪೇಂಟ್'ನ ಹಾಗೂ ‘ಜೇ-ಮೊಲ್ ಅಪ್ಲಿಕೇಶನ್’ಗಳ ನಡುವಿನ ಸಂಬಂಧದ ಬಗ್ಗೆ ಕಲಿತಿದ್ದೇವೆ.
05:48 'ಜೀ-ಕೆಮ್-ಪೇಂಟ್'ನಲ್ಲಿ ಡ್ರಾ ಮಾಡಲು ಸಾಧ್ಯವಿರುವ ವಿವಿಧ ರಚನೆಗಳನ್ನು ಸಹ ನಾವು ನೋಡಿದೆವು.
05:54 ಈ ವೀಡಿಯೋ ಸ್ಪೋಕನ್ ಟ್ಯುಟೋರಿಯಲ್ ಪ್ರಕಲ್ಪವನ್ನು ಸಾರಾಂಶಗೊಳಿಸುತ್ತದೆ.
05:59 ಒಳ್ಳೆಯ ‘ಬ್ಯಾಂಡ್ವಿಡ್ಥ್’ ಸಿಗದಿದ್ದರೆ ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು.
06:03 ಸ್ಪೋಕನ್ ಟ್ಯುಟೋರಿಯಲ್ ತಂಡವು, ‘ಸ್ಪೋಕನ್ ಟ್ಯುಟೋರಿಯಲ್’ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ.
06:07 ಆನ್-ಲೈನ್ ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣಪತ್ರವನ್ನು ಕೊಡುತ್ತದೆ.
06:10 ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ಈ ಲಿಂಕ್ ಗೆ ಬರೆಯಿರಿ. contact@spoken-tutorial.org
06:16 ‘ಸ್ಪೋಕನ್ ಟ್ಯುಟೋರಿಯಲ್’ ಪ್ರಕಲ್ಪವು ‘ಟಾಕ್ ಟು ಎ ಟೀಚರ್’ ಪ್ರಕಲ್ಪದ ಒಂದು ಭಾಗವಾಗಿದೆ.
06:20 ಇದು ಭಾರತ ಸರ್ಕಾರದ ICT, MHRD ಮೂಲಕ 'ರಾಷ್ಟ್ರೀಯ ಸಾಕ್ಷರತಾ ಮಿಶನ್'ನ ಆಧಾರವನ್ನು ಪಡೆದಿದೆ.
06:26 ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿದ ಲಿಂಕ್ ನಲ್ಲಿ ಲಭ್ಯವಿದೆ. http://spoken-tutorial.org/NMEICT-Intro
06:31 IIT Bombay ಯಿಂದ, 'ಸ್ಕ್ರಿಪ್ಟ್'ನ ಅನುವಾದಕಿ ಸಂಧ್ಯಾ ಪುಣೇಕರ್ ಹಾಗೂ ಪ್ರವಾಚಕ ……………… . ವಂದನೆಗಳು.

Contributors and Content Editors

Sandhya.np14, Vasudeva ahitanal