Difference between revisions of "Firefox/C3/Bookmarks/English-timed"

From Script | Spoken-Tutorial
Jump to: navigation, search
Line 1: Line 1:
{| border=1
+
{| border=1 to bigining
|| '''Time'''
+
Time
|| '''Narration'''
+
|Narration
 
+
 
|-
 
|-
||00:00
+
|0:00
|| Welcome to the Spoken Tutorial on '''Organizing Bookmarks and Printing '''in '''Mozilla Firefox'''.
+
|ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
+
 
|-
 
|-
||00:07
+
|0:07
|| In this tutorial, we will learn about Bookmarks.
+
|ಈ ಟ್ಯುಟೋರಿಯಲ್ ನಲ್ಲಿ  ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ.  
 
+
 
|-
 
|-
||00:11
+
|0:11
|| We will also learn, how to: Organize Bookmarks, Setup up the Firefox Page, Preview  and  Print it.
+
|ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ.  
 
+
 
|-
 
|-
||00:18
+
|0:18
|| Here we are using Firefox 7.0 on Ubuntu 10.04.
+
|ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ.
 
+
 
|-
 
|-
||00:26
+
|0:26
|| Let us open the Firefox browser.
+
|ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
 
+
 
|-
 
|-
||00:29
+
|0:29
||By default the yahoo home page opens.
+
|ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ.
 
+
 
|-
 
|-
||00:32
+
|0:32
|| Bookmarks help you navigate to pages that you use often.
+
|ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ.
 
+
 
|-
 
|-
|| 00:37
+
|0:37
||We had learnt a little bit about Bookmarks in an earlier tutorial.
+
|ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ.
 
+
 
|-
 
|-
|| 00:42
+
|0:42
||We had also added a bookmark for '''gmail '''there.
+
|ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು.
 
+
 
|-
 
|-
|| 00:46
+
|0:46
|| Let’s click on this to open the '''gmail '''home page.
+
|gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ.
 
+
 
|-
 
|-
|| 00:50
+
|0:50
|| You are directed to the '''gmail home page'''.
+
|ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ.
 
+
 
|-
 
|-
|| 00:53
+
|0:53
|| Did you notice the yellow star on the right of the '''gmail '''address in the '''Address '''bar?
+
|ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ?
 
+
 
|-
 
|-
|| 00:59
+
|0:59
|| This indicates that this site has been bookmarked.
+
|ಅದು ಈ ಸೈಟ್ ಬುಕ್ ಮಾರ್ಕ್  ಆಗಿದೆ ಎಂಬುದನ್ನು ಸೂಚಿಸುತ್ತದೆ.
 
+
 
|-
 
|-
|| 01:03
+
|1:03
|| You can also use the star to change the name of a bookmark and store it in a different folder.
+
|ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು.
 
+
 
|-
 
|-
|| 01:09
+
|1:09
|| Let’s change the name of '''gmail '''to '''mygmailpage '''and store it in a new folder named '''MyNewBookmarks'''.
+
|ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ.
 
+
 
|-
 
|-
|| 01:18
+
|1:18
|| In the '''Address '''bar, click on the yellow star.
+
|ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ.
 
+
 
|-
 
|-
|| 01:22
+
|1:22
|| The '''Edit This Bookmark''' dialog box appears.
+
|Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
 
+
 
|-
 
|-
|| 01:25
+
|1:25
|| In the '''Name''' field, enter '''mygmailpage'''.
+
|ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ.
 
+
 
|-
 
|-
|| 01:29
+
|1:29
|| Click on the '''Folder''' drop-down and select '''Choose'''.
+
|Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ.
 
+
 
|-
 
|-
|| 01:34
+
|1:34
|| * Select '''Bookmarks''' menu and click on '''New''' '''Folder'''.
+
|Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 01:39
+
|1:39
|| * A '''New Folder''' is created.
+
|ನ್ಯೂ ಫೋಲ್ಡರ್ ಬಂದಿರುತ್ತದೆ..
 
+
 
|-
 
|-
|| 01:41
+
|1:41
|| * Rename this folder '''MyBookmarks'''.
+
|ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ.
 
+
 
|-
 
|-
|| 01:45
+
|1:45
|| In '''Tags''' type '''email'''.
+
|Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ.
 
+
 
|-
 
|-
|| 01:49
+
|1:49
|| * Tags help us categorize bookmarks.
+
|ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ.
 
+
 
|-
 
|-
|| 01:52
+
|1:52
||* You can associate a number of tags with a bookmark.
+
|ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು.
 
+
 
|-
 
|-
|| 01:55
+
|1:55
||* For example, when you bookmark a shopping site,
+
|ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ,
 
+
 
|-
 
|-
|| 01:58
+
|1:58
||* You might tag it with the words gifts, books or toys.
+
|ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು.
 
+
 
|-
 
|-
|| 02:03
+
|2:03
|| Click '''Done'''.
+
|Done (ಡನ್) ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 02:06
+
|2:06
|| * Alternately, you can also press the '''CTRL '''and '''D '''keys
+
|ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು.
 
+
 
|-
 
|-
|| 02:09
+
|2:12
|| *  To bookmark the page.
+
|ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 02:12
+
|2:16
|| From the '''Menu '''bar, click on '''Bookmarks'''.
+
|ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. .
 
+
 
|-
 
|-
|| 02:16
+
|2:20
|| The '''MyBookMarks '''folder is displayed in the '''Bookmarks '''menu.
+
|ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ.
 
+
 
|-
 
|-
|| 02:20
+
|2:23
|| Place the cursor on the folder.
+
|mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ.
 
+
 
|-
 
|-
||02:23
+
|2:27
||The  '''mygmailpage '''bookmark is saved there.
+
|ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ.
 
+
 
|-
 
|-
|| 02:27
+
|2:31
|| Now, in the  '''Address '''bar, type the tag, '''email'''.
+
|mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ.
 
+
 
|-
 
|-
|| 02:31
+
|2:38
|| Notice that the site '''mygmailpage '''is displayed as the first option on the list.
+
|ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು.
 
+
 
|-
 
|-
|| 02:38
+
|2:45
|| So, we have renamed the bookmark, saved it in another folder and located it using a tag!
+
|ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause>
 
+
 
|-
 
|-
|| 02:45
+
|2:53
|| Now, let’s bookmark the '''www''' dot '''google''' dot '''com'''  website. <Pause>
+
|ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ.
 
+
 
|-
 
|-
|| 02:53
+
|2:56
|| * In the address bar select the address and delete it.
+
|ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ.
 
+
 
|-
 
|-
|| 02:56
+
|3:01
||* Now type''' www''' dot '''google''' dot '''com'''
+
|ಎಂಟರ್ ಅನ್ನು ಒತ್ತಿರಿ.
 
+
 
|-
 
|-
|| 03:01
+
|3:03
||* Press '''Enter'''.
+
|ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 03:03
+
|3:08
||* Now, from the right corner of the '''Address '''bar, click on the '''star'''.
+
|ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ.
 
+
 
|-
 
|-
|| 03:08
+
|3:12
|| The google website is bookmarked.
+
|ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು).
 
+
 
|-
 
|-
|| 03:12
+
|3:36
|| * In the same manner, let’s bookmark four more sites '''Spoken Tutorial''', '''Yahoo''','''Firefox''' '''Add-ons''' and'''Ubuntu '''.
+
|ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ.
 
+
 
|-
 
|-
|| 03:36
+
|3:40
|| Notice that we have not saved these bookmarks to a folder.
+
|ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ?
 
+
 
|-
 
|-
|| 03:40
+
|3:44
|| And how do we '''delete a bookmark''' we created?
+
|Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ.
 
+
 
|-
 
|-
|| 03:44
+
|3:50
|| Of course, you’ve already noticed the '''Remove bookmark '''button in the '''Edit This Bookmark '''dialog box.
+
|ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ.
 
+
 
|-
 
|-
|| 03:50
+
|3:55
|| Let’s delete the '''www.google.com''' bookmark.
+
|ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 03:55
+
|4:03
|| In the '''Address '''bar, type www.google.com. Click on the yellow star.
+
|ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ.
 
+
 
|-
 
|-
|| 04:03
+
|4:09
|| From the '''Edit This Bookmark''' dialog  box, click the '''Remove Bookmark '''button.
+
|ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 04:09
+
|4:14
||  * From '''Menu '''bar, click on '''Bookmarks and MyBookmarks'''.
+
|ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ.
 
+
 
|-
 
|-
|| 04:14
+
|4:19
|| * The '''google '''bookmark is no longer visible in the '''Bookmark '''menu.
+
|ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ?
 
+
 
|-
 
|-
|| 04:19
+
|4:23
||How can you access the bookmarks you create?
+
|ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು.
 
+
 
+
 
|-
 
|-
|| 04:23
+
|4:26
||You can '''access bookmarks '''in many ways.
+
|ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು.
 
+
 
|-
 
|-
|| 04:26
+
|4:33
|| The easiest way, to access a site that you bookmarked, is to type the name in the '''Address bar'''.
+
|ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ.
 
+
 
|-
 
|-
|| 04:33
+
|4:39
|| Click on the '''Address bar''', select the address displayed and delete it.
+
|ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ.
 
+
 
|-
 
|-
|| 04:39
+
|4:43
|| Now, in the''' Address bar''', type the letter '''G'''.
+
|g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ.
 
+
 
|-
 
|-
|| 04:43
+
|4:49
|| * Notice that a list of the websites that begin with G are displayed.
+
|ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ.
 
+
 
|-
 
|-
|| 04:49
+
|4:55
||* These are also the sites that you've bookmarked, tagged, and visited.
+
|ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು.
 
+
 
|-
 
|-
|| 04:55
+
|5:00
|| You can also view and arrange your bookmarks in the '''Library''' window.
+
|ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 05:00
+
|5:06
|| From '''Menu '''bar, click on '''Bookmarks''' and select '''Show''' '''All''' '''Bookmarks'''.
+
|Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
 
+
 
|-
 
|-
|| 05:06
+
|5:09
|| The '''Library''' window opens.
+
|ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ.
 
+
 
|-
 
|-
|| 05:09
+
|5:16
|| By default all the bookmarks that you created are saved in the '''Unsorted''' '''Bookmarks''' folder.
+
|Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ.
 
+
 
|-
 
|-
|| 05:16
+
|5:24
|| Notice that the '''Yahoo''', '''Spoken Tutorial''', '''Ubuntu '''and '''FireFox Add-ons '''bookmarks are listed here.
+
|ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ.
 
+
 
|-
 
|-
|| 05:24
+
|5:29
|| Let’s say we want to add the '''Yahoo India '''bookmark to the '''Bookmarks '''menu.
+
|ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ.
 
+
 
|-
 
|-
|| 05:29
+
|5:34
|| * First, let’s move the '''Library '''window to the centre of the screen.
+
|ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು.
 
+
 
|-
 
|-
|| 05:34
+
|5:39
||* Now, we can view the '''Menu '''bar and the options clearly.
+
|Unsorted Bookmarks (ಅನ್ ಸಾರ್ಟೆಡ್ ಬುಕ್ ಮಾರ್ಕ್) ಫೋಲ್ಡರ್ ನಲ್ಲಿ ಯಾಹೂ ಬುಕ್ ಮಾರ್ಕ್ ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 05:39
+
|5:43
|| From the '''Unsorted''' '''Bookmarks '''folder select the '''Yahoo '''bookmark.
+
|ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ.
 
+
 
|-
 
|-
|| 05:43
+
|5:49
|| * Press the left mouse button, and drag the bookmark to the '''Bookmarks '''menu.
+
|ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
 
+
 
|-
 
|-
|| 05:49
+
|5:53
||* Ensure that the cursor is over the '''Bookmarks '''menu.
+
|ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ.
 
+
 
|-
 
|-
|| 05:53
+
|5:56
|| The '''Bookmark '''menu expands.
+
|ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ.
 
+
 
|-
 
|-
|| 05:56
+
|6:01
|| Place the mouse pointer on the menu and release the left mouse button.
+
|ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 06:01
+
|6:04
|| Now click on the '''Bookmark menu'''.
+
|ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ.
 
+
 
|-
 
|-
|| 06:04
+
|6:08
||The '''Yahoo '''bookmark now appears on the '''Bookmark '''menu.
+
|Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
 
+
 
|-
 
|-
|| 06:08
+
|6:15
|| To open a bookmark directly from the '''Library '''window, simply double-click on it.
+
|ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ.  
 
+
 
|-
 
|-
|| 06:15
+
|6:19
|| Now, let’s close the '''Library '''window.
+
|ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ.
 
+
 
|-
 
|-
|| 06:19
+
|6:23
|| Firefox also allows you to sort bookmarks.
+
|ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ.
 
+
 
|-
 
|-
|| 06:23
+
|6:26
|| Let’s''' Sort bookmarks''' by '''Names'''.
+
|ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ.
 
+
 
|-
 
|-
|| 06:26
+
|6:32
|| From '''Menu '''bar, click '''View''', select '''Sidebar''', and then click on '''Bookmarks'''.
+
|ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ.
 
+
 
|-
 
|-
|| 06:32
+
|6:37
|| The '''Bookmarks''' sidebar opens in the left panel.
+
|ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause>
 
+
 
|-
 
|-
|| 06:37
+
|6:42
|| Let’s bookmark '''Google.com''' again. <Pause>
+
|Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.
 
+
 
|-
 
|-
|| 06:42
+
|6:48
|| From the '''Bookmarks '''sidebar, select the '''Unsorted Bookmarks '''folder and right-click on it.
+
|Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 06:48
+
|6:51
|| Select '''Sort By Name'''.
+
|ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ.
 
+
 
|-
 
|-
|| 06:51
+
|6:54
|| The bookmarks are sorted by name.
+
|ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು.
 
+
 
|-
 
|-
|| 06:54
+
|6:57
|| You can also rearrange the bookmarks manually.
+
|Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 06:57
+
|7:03
|| From the '''Bookmarks''' '''Sidebar, '''click on and open the '''Bookmarks Menu '''folder.
+
|ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 07:03
+
|7:08
|| Next, click on and open the '''Unsorted Bookmarks '''folder.
+
|ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ.
 
+
 
|-
 
|-
|| 07:08
+
|7:12
|| Move the mouse over the '''Spoken Tutorial '''bookmark.
+
|ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ.
 
+
 
|-
 
|-
|| 07:12
+
|7:22
|| Now, press the  left mouse button and drag the bookmark up to '''Ubuntu and Free Software''' folder in the '''Bookmarks''' '''Sidebar'''.
+
|ಮೌಸ್ ಬಟನ್ ಅನ್ನು ಬಿಡಿ.
 
+
 
|-
 
|-
|| 07:22
+
|7:25
|| Release the mouse button.
+
|ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ.
 
+
 
|-
 
|-
|| 07:25
+
|7:30
|| The bookmark is moved to the '''Ubuntu and Free Software''' folder.
+
|ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ.
 
+
 
|-
 
|-
|| 07:30
+
|7:35
|| Changes you make in the '''Bookmarks Sidebar '''are also reflected in the '''Bookmarks '''menu.
+
|ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು.
 
+
 
|-
 
|-
|| 07:35
+
|7:39
|| You can also sort bookmarks automatically.
+
|ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 07:39
+
|7:45
|| From the '''Menu '''bar, click '''Bookmarks '''and select '''Show all bookmarks'''.
+
|Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 07:45
+
|7:51
|| In the '''Library '''window that appears, from the left panel, select '''Unsorted bookmarks'''.
+
|ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 07:51
+
|7:57
|| Now, click on '''Views''', '''Sort '''and '''Sort by Added'''.
+
|ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ.
 
+
 
|-
 
|-
|| 07:57
+
|8:04
|| The address are sorted by the order in which they were added as bookmarks. Click '''Close'''.
+
|ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.
 
+
 
|-
 
|-
|| 08:04
+
|8:08
|| Finally, let’s learn how to print this web page.
+
|ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ.
 
+
 
|-
 
|-
|| 08:08
+
|8:12
|| First let’s set up this web page for printing.
+
|ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ.
 
+
 
|-
 
|-
|| 08:12
+
|8:17
|| From the '''Firefox''' menu bar, click '''File''' and select '''Page''' '''Setup'''.
+
|Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.
 
+
 
|-
 
|-
|| 08:17
+
|8:21
|| The '''Page''' '''Setup '''dialog box appears.
+
|ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ.
 
+
 
|-
 
|-
|| 08:21
+
|8:24
||  Select the '''Paper Size''' as '''A4'''.
+
|Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ.
 
+
 
|-
 
|-
|| 08:24
+
|8:28
|| Choose '''Orientation''' as '''Portrait.'''
+
|Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ.
 
+
 
|-
 
|-
|| 08:28
+
|8:30
|| Click '''Apply'''.
+
|ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 08:30
+
|8:36
|| To check how the settings have been applied, click '''File''' and select '''Print''' '''Preview'''.
+
|ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ.
 
+
 
|-
 
|-
|| 08:36
+
|8:40
|| You can see the page exactly as it would look when it is printed.
+
|ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ.
 
+
 
|-
 
|-
|| 08:40
+
|8:42
|| Click '''Close '''to exit.
+
|ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ.
 
+
 
|-
 
|-
|| 08:42
+
|8:47
|| From the '''Firefox''' menu bar, click '''File''' and select '''Print'''.
+
|Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ.
 
+
 
|-
 
|-
|| 08:47
+
|8:50
|| The '''Print''' dialog box appears on the screen.
+
|General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ.
 
+
 
|-
 
|-
|| 08:50
+
|8:55
|| Here we select the '''Generic Printer''' option in '''General''' Tab.
+
|ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 08:55
+
|9:01
||  * Next, in the '''Range''' field, select '''All''' '''Pages'''.
+
|Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ.
 
+
 
|-
 
|-
|| 09:01
+
|9:04
|| * In '''Copies''', we will select '''1.'''
+
|Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ.
 
+
 
|-
 
|-
|| 09:04
+
|9:10
|| Click the '''Options '''tab and select '''Ignore Scaling and Shrink To Fit Page Width'''.
+
|Print ಬಟನ್ ಕ್ಲಿಕ್ ಮಾಡಿ.
 
+
 
|-
 
|-
|| 09:10
+
|9:12
|| Click '''Print'''.
+
|ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ.
 
+
 
|-
 
|-
|| 09:12
+
|9:17
|| If the printer is configured correctly, the printer should start printing now.
+
|ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು
 
+
 
|-
 
|-
|| 09:17
+
|9:23
|| This brings us to the end of this tutorial.In this tutorial, we learnt about
+
|ಬುಕ್ ಮಾರ್ಕ್ಸ್,
 
+
 
|-
 
|-
|| 09:23
+
|9:24
|| *'''Bookmarks'''
+
|ಬುಕ್ಮಾರ್ಕ್ಸ್ ಅನ್ನು ಜೋಡಿಸುವ ಬಗೆ, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಮಾಡುವ ಬಗೆ, ಪ್ರಿವ್ಯೂ ಮತ್ತು ಪ್ರಿಂಟ್ ಎಂಬ ವಿಚಾರಗಳ ಬಗ್ಗೆ ಕಲಿತಿದ್ದೇವೆ.
 
+
 
|-
 
|-
|| 09:24
+
|9:32
||'''We also learnt, how to:''' Organize Bookmarks, Setup up the Firefox Page, Preview  and  Print.  
+
|ಇಲ್ಲಿ ನಿಮಗೆ ಅಭ್ಯಾಸವಿದೆ.
 
+
 
|-
 
|-
|| 09:32
+
|9:35
|| Here is an '''assignment''' for you.
+
|ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ,
 
+
 
|-
 
|-
|| 09:35
+
|9:38
||* Open a new Mozilla Firefox window,
+
|ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ.
 
+
 
|-
 
|-
|| 09:38
+
|9:41
||* Go to five new sites.
+
|ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ.
 
+
 
|-
 
|-
|| 09:41
+
|9:43
||* Bookmark all of them.
+
|ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ.
 
+
 
|-
 
|-
|| 09:43
+
|9:47
||* Save all the bookmarks in a new folder.
+
|ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ.
 
+
 
|-
 
|-
|| 09:47
+
|9:51
||* Organize the bookmarks in reverse alphabetical order.
+
|ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ.
 
+
 
|-
 
|-
|| 09:51
+
|9:55
||* Go to the last bookmarked site.
+
|ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ.
 
+
 
|-
 
|-
|| 09:55
+
|9:58
||* Setup the  web page for printing and print it.
+
|ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.
 
+
 
|-
 
|-
|| 09:58
+
|10:02
||* Watch the video available at the following link
+
|ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
 
+
 
|-
 
|-
|| 10:02
+
|10:05
||* It summarises the Spoken Tutorial project
+
| ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
+
 
|-
 
|-
|| 10:05
+
|10:10
||*If you do not have good bandwidth, you can download and watch it
+
ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.
 
+
 
|-
 
|-
|| 10:10
+
|10:15
|| The Spoken Tutorial Project Team
+
| ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
+
 
|-
 
|-
|| 10:11
+
|10:18
||* Conducts workshops using spoken tutorials.
+
| ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ.
 
+
 
|-
 
|-
|| 10:15
+
|10:25
||* Gives certificates for those who pass an online test
+
| ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
 
+
 
|-
 
|-
|| 10:18
+
|10:29
||* For more details, please write to contact at spoken hyphen tutorial dot org
+
| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
+
 
|-
 
|-
|| 10:25
+
|10:37
||*Spoken Tutorial Project is a part of the Talk to a Teacher project
+
| ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ
 
+
 
|-
 
|-
|| 10:29
+
|10:40
||* It is supported by the National Mission on Education through ICT, MHRD, Government of India
+
| spoken hyphen tutorial dot org slash NMEICT hyphen Intro
 
+
 
|-
 
|-
|| 10:37
+
|10:47
||*More information on this Mission is available at
+
|ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ .  
 
+
ಸಹಯೊಗಕ್ಕಾಗಿ ಧನ್ಯವಾದಗಳು.
|-
+
|| 10:40
+
||* spoken hyphen tutorial dot org slash NMEICT hyphen Intro
+
 
+
|-
+
|| 10:47
+
||*This tutorial has been contributed by DesiCrew Solutions Pvt. Ltd
+
 
+
|-
+
|| 10:52
+
||* Thanks for joining
+
|-
+
|}
+

Revision as of 16:25, 20 August 2014

Time
Narration
0:00 ಮೊಝಿಲ್ಲ ಫೈರ್ಫಾಕ್ಸ್ ನಲ್ಲಿ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು ಮತ್ತು ಪ್ರಿಂಟ್ ಮಾಡುವ ಬಗೆಗಿನ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
0:07 ಈ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಕಲಿಯಲಿದ್ದೇವೆ.
0:11 ಅಷ್ಟೇ ಅಲ್ಲದೆ ಬುಕ್ ಮಾರ್ಕ್ಸ್ ಅನ್ನು ಆರ್ಗನೈಸ್ ಮಾಡುವುದು, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಅಪ್ ಮಾಡುವುದು, ಪ್ರಿವ್ಯೂ ಮತ್ತು ಪ್ರಿಂಟ್ ಈ ವಿಷಯಗಳನ್ನೂ ನಾವಿಲ್ಲಿ ಕಲಿಯಲಿದ್ದೇವೆ.
0:18 ಇಲ್ಲಿ ನಾವು ಉಬಂಟು 10.04 ರಲ್ಲಿ ಫೈರ್ಫಾಕ್ಸ್ 7.0 ಯನ್ನು ಬಳಸುತ್ತಿದ್ದೇವೆ.
0:26 ನಾವೀಗ ಫೈರ್ ಫಾಕ್ಸ್ ಬ್ರೌಸರ್ ಅನ್ನು ತೆರೆಯೋಣ.
0:29 ಡಿಫಾಲ್ಟ್ ಆಗಿ ಯಾಹೂ ಹೋಮ್ ಪೇಜ್ ತೆರೆದುಕೊಳ್ಳುತ್ತದೆ.
0:32 ನೀವು ಆಗಾಗ ಉಪಯೋಗಿಸುವ ಪೇಜ್ ಗೆ ನ್ಯಾವಿಗೇಟ್ ಆಗಲು ಬುಕ್ ಮಾರ್ಕ್ಸ್ ಗಳು ಸಹಕರಿಸುತ್ತವೆ.
0:37 ಈ ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಬುಕ್ ಮಾರ್ಕ್ಸ್ ನ ಬಗ್ಗೆ ಸ್ವಲ್ಪ ಕಲಿತಿದ್ದೇವೆ.
0:42 ಅಲ್ಲಿ gmail ಗಾಗಿ ಬುಕ್ ಮಾರ್ಕ್ ಅನ್ನು ಕೂಡಾ ಆಡ್ ಮಾಡಿದ್ದೆವು.
0:46 gmail ಹೋಮ್ ಪೇಜನ್ನು ತೆರೆಯಲು ಇದರ ಮೇಲೆ ಕ್ಲಿಕ್ ಮಾಡೋಣ.
0:50 ಆಗ ನೀವು gmail ಹೋಮ್ ಪೇಜ್ ಗೆ ಹೋಗುತ್ತೀರಿ.
0:53 ಅಡ್ರೆಸ್ಸ್ ಬಾರ್ ನ gmail ಅಡ್ರೆಸ್ಸ್ ನ ಬಲ ಭಾಗದಲ್ಲಿ ಹಳದಿ ನಕ್ಷತ್ರದ ಗುರುತನ್ನು ಗಮನಿಸಿದ್ದೀರಾ?
0:59 ಅದು ಈ ಸೈಟ್ ಬುಕ್ ಮಾರ್ಕ್ ಆಗಿದೆ ಎಂಬುದನ್ನು ಸೂಚಿಸುತ್ತದೆ.
1:03 ಬುಕ್ ಮಾರ್ಕ್ ನ ಹೆಸರನ್ನು ಬದಲಿಸಲು ಮತ್ತು ಅದನ್ನು ಬೇರೆ ಫೋಲ್ಡರ್ ನಲ್ಲಿಡಲೂ ಕೂಡಾ ಸ್ಟಾರ್ ಅನ್ನು ಬಳಸಬಹುದು.
1:09 ನಾವೀಗ gmail ನ ಹೆಸರನ್ನು mygmailpage (ಮೈ ಜೀಮೇಲ್ ಪೇ ಜ್) ಎಂದು ಬದಲಿಸೋಣ ಮತ್ತು ಇದನ್ನು MyBookmark (ಮೈಬುಕ್ ಮಾರ್ಕ್) ಎಂಬ ಹೊಸ ಫೋಲ್ಡರ್ ನಲ್ಲಿ ಇಡೋಣ.
1:18 ಅಡ್ರಸ್ ಬಾರ್ ನಲ್ಲಿನ ಹಳದಿ ಬಣ್ಣದ ಸ್ಟಾರನ್ನು ಕ್ಲಿಕ್ ಮಾಡೋಣ.
1:22 Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
1:25 ಹೆಸರಿನ ಜಾಗದಲ್ಲಿ mygmailpage (ಮೈ ಜಿಮೇಲ್ ಪೇಜ್) ಎಂದು ಬರೆಯಿರಿ.
1:29 Folder (ಫೋಲ್ಡರ್) ನಲ್ಲಿ ಕ್ಲಿಕ್ ಮಾಡಿ ಕೆಳಗೆ ಬನ್ನಿ, Choose (ಛೂಸ್) ಅನ್ನು ಆಯ್ಕೆ ಮಾಡಿ.
1:34 Bookmarks menu (ಬುಕ್ ಮಾರ್ಕ್ಸ್ ಮೆನ್ಯು) ವನ್ನು ಆರಿಸಿ ಮತ್ತು New Folder (ನ್ಯೂ ಫೋಲ್ಡರ್) ಬಟನ್ ಮೇಲೆ ಕ್ಲಿಕ್ ಮಾಡಿ.
1:39 ನ್ಯೂ ಫೋಲ್ಡರ್ ಬಂದಿರುತ್ತದೆ..
1:41 ಈ ಫೋಲ್ಡರ್ ನ ಹೆಸರನ್ನು MyBookmarks (ಮೈ ಬುಕ್ ಮಾರ್ಕ್ಸ್) ಎಂದು ಬದಲಿಸಿ.
1:45 Tags (ಟ್ಯಾಗ್ಸ್) ನಲ್ಲಿ email (ಈಮೇಲ್) ಎಂದು ಟೈಪ್ ಮಾಡಿ.
1:49 ಟ್ಯಾಗ್ ಗಳು ಬುಕ್ ಮಾರ್ಕ್ಸ್ ಗಳನ್ನು ವಿಂಗಡಿಸಲು ಸಹಕರಿಸುತ್ತವೆ.
1:52 ಬುಕ್ ಮಾರ್ಕ್ಸ್ ನ ಜೊತೆಗೆ ಹಲವು ಟ್ಯಾಗ್ ಗಳನ್ನೂ ನೀವು ಸೇರಿಸಬಹುದು.
1:55 ಉದಾಹರಣೆಗೆ, ಒಂದು ಶಾಪಿಂಗ್ ಸೈಟ್ ಅನ್ನು ನೀವು ಬುಕ್ ಮಾರ್ಕ್ ಮಾಡಿದಾಗ,
1:58 ಗಿಫ್ಟ್ಸ್, ಬುಕ್ಸ್, ಅಥವಾ ಟಾಯ್ಸ್ ಎಂಬ ಪದಗಳಿಂದ ಟ್ಯಾಗ್ ಮಾಡಬಹುದು.
2:03 Done (ಡನ್) ಮೇಲೆ ಕ್ಲಿಕ್ ಮಾಡಿ.
2:06 ಪೇಜನ್ನು ಬುಕ್ ಮಾರ್ಕ್ ಮಾಡಲು ಪರ್ಯಾಯವಾಗಿ Ctrl ಮತ್ತು D ಕೀ ಯನ್ನು ಒತ್ತಬಹುದು.
2:12 ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನೆ ಮೇಲೆ ಕ್ಲಿಕ್ ಮಾಡಿ.
2:16 ಬುಕ್ ಮಾರ್ಕ್ಸ್ ಮೆನ್ಯುವಿನಲ್ಲಿ MyBookmarks (ಮೈ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ಗೋಚರವಾಗುತ್ತದೆ. .
2:20 ಕ್ರಸರ್ ಅನ್ನು ಫೋಲ್ಡರ್ ನ ಮೇಲೆ ತನ್ನಿ.
2:23 mygmailpage (ಮೈ ಜಿಮೇಲ್ ಪೇಜ್) ಎಂಬ ಬುಕ್ ಮಾರ್ಕ್ ಇಲ್ಲಿ ಸೇವ್ ಆಗಿದೆ.
2:27 ಈಗ ಅಡ್ರೆಸ್ ಬಾರ್ ನಲ್ಲಿ email ಎಂಬ ಟ್ಯಾಗನ್ನು ಟೈಪ್ ಮಾಡಿ.
2:31 mygmailpage (ಮೈ ಜಿಮೇಲ್ ಪೇಜ್) ಸೈಟ್ ಪಟ್ಟಿಯ ಮೊದಲ ಆಯ್ಕೆಯಾಗಿ ಗೋಚರಿಸುವುದನ್ನು ಗಮನಿಸಿ.
2:38 ನಾವೀಗ ಬುಕ್ ಮಾರ್ಕ್ ನ ಹೆಸರನ್ನು ಬದಲಿಸಿದೆವು, ನಂತರ ಬೇರೆ ಫೋಲ್ಡರ್ ನಲ್ಲಿ ಸೇವ್ ಮಾಡಿದೆವು ಮತ್ತು ಟ್ಯಾಗ್ ಬಳಸುವ ಮುಖಾಂತರ ಅದನ್ನು ಗುರುತಿಸಿದೆವು.
2:45 ಈಗ www.google.com ( ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬ ವೆಬ್ ಸೈಟ್ ಅನ್ನು ಬುಕ್ ಮಾರ್ಕ್ ಮಾಡೋಣ. <Pause>
2:53 ಆಡ್ರೆಸ್ ಬಾರ್ ನಲ್ಲಿ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ಡಿಲಿಟ್ ಮಾಡಿರಿ.
2:56 ಈಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ.
3:01 ಎಂಟರ್ ಅನ್ನು ಒತ್ತಿರಿ.
3:03 ಈಗ ಅಡ್ರೆಸ್ ಬಾರ್ ನ ಬಲ ಮೂಲೆಯಲ್ಲಿರುವ ಸ್ಟಾರ್ ನ ಮೇಲೆ ಕ್ಲಿಕ್ ಮಾಡಿ.
3:08 ಗೂಗಲ್ ವೆಬ್ ಸೈಟ್ ಬುಕ್ ಮಾರ್ಕ್ ಆಗಿದೆ.
3:12 ಇದೇ ರೀತಿಯಲ್ಲಿ ಇನ್ನೂ ನಾಲ್ಕು ಸೈಟ್ ಗಳನ್ನು ಬುಕ್ ಮಾರ್ಕ್ ಮಾಡೋಣ. Spoken Tutorial (ಸ್ಪೋಕನ್ ಟ್ಯುಟೋರಿಯಲ್), Yahoo (ಯಾಹೂ), Fairefox Add-ons (ಫೈರ್ ಫಾಕ್ಸ್ ಆಡ್ ಆನ್ಸ್) ಮತ್ತು Ubuntu (ಉಬಂಟು).
3:36 ಗಮನಿಸಿ, ಈ ಬುಕ್ ಮಾರ್ಕ್ ಗಳನ್ನು ನಾವು ಫೋಲ್ಡರ್ ಗೆ ಸೇವ್ ಮಾಡಿಲ್ಲ.
3:40 ನಾವು ಕ್ರಿಯೆಟ್ ಮಾಡಿದ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡುವುದಾದರೂ ಹೇಗೆ?
3:44 Edit This Bookmarks (ಎಡಿಟ್ ದಿಸ್ ಬುಕ್ ಮಾರ್ಕ್) ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove Bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ನೀವು ಈಗಾಗಲೇ ಗಮನಿಸಿರುತ್ತೀರಿ.
3:50 ನಾವೀಗ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂಬುದರ ಬುಕ್ ಮಾರ್ಕ್ ಅನ್ನು ಡಿಲಿಟ್ ಮಾಡೋಣ.
3:55 ಅಡ್ರೆಸ್ ಬಾರ್ ನಲ್ಲಿ www.google.com (ಡಬ್ಲ್ಯು ಡಬ್ಲ್ಯು ಡಬ್ಲ್ಯು ಡಾಟ್ ಗೂಗಲ್ ಡಾಟ್ ಕಾಮ್) ಎಂದು ಟೈಪ್ ಮಾಡಿ. ನಂತರ ಹಳದಿ ನಕ್ಷತ್ರದ ಮೇಲೆ ಕ್ಲಿಕ್ ಮಾಡಿ.
4:03 ಎಡಿಟ್ ದಿಸ್ ಬುಕ್ ಮಾರ್ಕ್ ಎಂಬ ಡಯಲಾಗ್ ಬಾಕ್ಸ್ ನಲ್ಲಿ Remove bookmark (ರಿಮೂವ್ ಬುಕ್ ಮಾರ್ಕ್) ಎಂಬ ಬಟನ್ ನನ್ನು ಕ್ಲಿಕ್ ಮಾಡಿ.
4:09 ಮೆನ್ಯು ಬಾರ್ ನಲ್ಲಿ Bookmarks ಮತ್ತು MyBookmarks ಎಂಬ ಬಟನ್ ಗಳ ಮೇಲೆ ಕ್ಲಿಕ್ ಮಾಡಿ.
4:14 ಇನ್ನು ಮುಂದೆ ಗೂಗಲ್ ಬುಕ್ ಮಾರ್ಕ್, ಬುಕ್ ಮಾರ್ಕ್ ಮೆನ್ಯುವಿನಲ್ಲಿ ಕಾಣಸಿಗುವುದಿಲ್ಲ.
4:19 ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಹೇಗೆ ಬಳಸುತ್ತೀರಿ?
4:23 ಬುಕ್ ಮಾರ್ಕ್ ಗಳನ್ನು ಅನೇಕ ರೀತಿಯಲ್ಲಿ ಬಳಸಬಹುದು.
4:26 ನೀವು ರಚಿಸಿದ ಬುಕ್ ಮಾರ್ಕ್ ಅನ್ನು ಬಳಸುವ ಅತಿ ಸರಳ ಮಾರ್ಗವೆಂದರೆ ಅದರ ಹೆಸರನ್ನು ಅಡ್ರೆಸ್ ಬಾರ್ ನಲ್ಲಿ ಬರೆಯುವುದು.
4:33 ಅಡ್ರೆಸ್ ಬಾರ್ ನಲ್ಲಿ ಕ್ಲಿಕ್ ಮಾಡಿ. ತೋರಿಸುತ್ತಿರುವ ಅಡ್ರೆಸ್ ಅನ್ನು ಸೆಲೆಕ್ಟ್ ಮಾಡಿ ನಂತರ ಡಿಲಿಟ್ ಮಾಡಿ.
4:39 ಈಗ ಅಡ್ರೆಸ್ ಬಾರ್ ನಲ್ಲಿ g ಎಂದು ಟೈಪ್ ಮಾಡಿ.
4:43 g ಎಂಬ ಅಕ್ಷರದಿಂದ ಆರಂಭವಾಗುವ ವೆಬ್ ಸೈಟ್ ಗಳ ಪಟ್ಟಿ ಗೋಚರವಾಗುವುದನ್ನು ಗಮನಿಸಿ.
4:49 ಇವುಗಳು ನೀವು ಬುಕ್ ಮಾರ್ಕ್ ಮಾಡಿದ ಅಥವಾ ಟ್ಯಾಗ್ ಮಾಡಿದ ಅಥವಾ ಮೊದಲು ನೋಡಿದ ಸೈಟ್ ಗಳಾಗಿರುತ್ತವೆ.
4:55 ಲೈಬ್ರರಿ ವಿಂಡೋವಿನಲ್ಲಿ ಬುಕ್ ಮಾರ್ಕ್ ಗಳನ್ನು ನೋಡಬಹುದು ಮತ್ತು ಜೋಡಿಸಲೂಬಹುದು.
5:00 ಮೆನ್ಯು ಬಾರ್ ನಲ್ಲಿ Bookmarks (ಬುಕ್ ಮಾರ್ಕ್ಸ್) ನ ಮೇಲೆ ಕ್ಲಿಕ್ ಮಾಡಿ, ನಂತರ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ.
5:06 Library (ಲೈಬ್ರರಿ) ಎಂಬ ವಿಂಡೋ ತೆರೆದುಕೊಳ್ಳುತ್ತದೆ.
5:09 ನೀವು ಮಾಡಿದ ಎಲ್ಲಾ ಬುಕ್ ಮಾರ್ಕ್ ಗಳು ಡಿಫಾಲ್ಟ್ ಆಗಿ Unsorted Bookmarks (ಅನ್ ಸ್ಟೋರ್ಡ್ ಬುಕ್ ಮಾರ್ಕ್ಸ್) ಎಂಬ ಫೋಲ್ಡರ್ ನಲ್ಲಿ ಸೇವ್ ಆಗಿರುತ್ತದೆ.
5:16 Yahoo, Spoken Tutorial, Ubuntu ಮತ್ತು Firefox Add-ons ಎಂಬ ಬುಕ್ ಮಾರ್ಕ್ ಗಳು ಪಟ್ಟಿಯಲ್ಲಿರುವುದನ್ನು ಗಮನಿಸಿ.
5:24 ಬುಕ್ ಮಾರ್ಕ್ ಮೆನ್ಯುವಿಗೆ Yahoo India (ಯಾಹೂ ಇಂಡಿಯಾ) ಎಂಬ ಬುಕ್ ಮಾರ್ಕನ್ನು ಸೇರಿಸಬೇಕೆಂದಿಟ್ಟುಕೊಳ್ಳೋಣ.
5:29 ಮೊದಲಿಗೆ Library ವಿಂಡೋ ವನ್ನು ಸ್ಕ್ರೀನ್ ನ ಮಧ್ಯ ಭಾಗಕ್ಕೆ ತರೋಣ.
5:34 ಈಗ ನಾವು ಮೆನ್ಯು ಬಾರ್ ಮತ್ತು ಆಪ್ಷನ್ ಗಳನ್ನು ಸ್ಪಷ್ಟವಾಗಿ ನೋಡಬಹುದು.
5:39 Unsorted Bookmarks (ಅನ್ ಸಾರ್ಟೆಡ್ ಬುಕ್ ಮಾರ್ಕ್) ಫೋಲ್ಡರ್ ನಲ್ಲಿ ಯಾಹೂ ಬುಕ್ ಮಾರ್ಕ್ ಅನ್ನು ಸೆಲೆಕ್ಟ್ ಮಾಡಿ.
5:43 ಮೌಸ್ ನ ಎಡ ಬಟನ್ ನನ್ನು ಒತ್ತಿಕೊಂಡು ಯಾಹೂ ಬುಕ್ ಮಾರ್ಕನ್ನು ಬುಕ್ ಮಾರ್ಕ್ ಮೆನ್ಯುವಿನ ವರೆಗೆ ಎಳೆದುಕೊಂಡು ಬನ್ನಿ.
5:49 ಕ್ರಸರ್ ಬುಕ್ ಮಾರ್ಕ್ ಮೆನ್ಯುವಿನ ಮೇಲೆಯೇ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
5:53 ಬುಕ್ ಮಾರ್ಕ್ ಮೆನ್ಯು ವಿಸ್ತೃತಗೊಳ್ಳುತದೆ.
5:56 ಮೆನ್ಯುವಿನ ಮೇಲೆ ಮೌಸ್ ಪಾಯಿಂಟರನ್ನು ನಿಲ್ಲಿಸಿ ಮೌಸ್ ನ ಎಡ ಬಟನ್ ನನ್ನು ಬಿಡಿ.
6:01 ಈಗ ಬುಕ್ ಮಾರ್ಕ್ ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ.
6:04 ಯಾಹೂ ಬುಕ್ ಮಾರ್ಕ್ ಈಗ ಬುಕ್ ಮಾರ್ಕ್ ಮೆನ್ಯುವಿನಲ್ಲಿ ಗೋಚರಿಸುತ್ತದೆ.
6:08 Library ಲೈಬ್ರರಿ ವಿಂಡೋವಿನಿಂದ ನೇರವಾಗಿ ಬುಕ್ ಮಾರ್ಕನ್ನು ತೆರೆಯಲು ಅದರ ಮೇಲೆ ಡಬಲ್ ಕ್ಲಿಕ್ ಮಾಡಿ.
6:15 ನಾವೀಗ ಲೈಬ್ರರಿ ವಿಂಡೋವನ್ನು ಮುಚ್ಚೋಣ.
6:19 ಫೈರ್ ಫಾಕ್ಸ್, ಬುಕ್ ಮಾರ್ಕ್ ಗಳನ್ನು ಜೋಡಿಸಲು ಕೂಡಾ ಅವಕಾಶ ಮಾಡಿಕೊಡುತ್ತದೆ.
6:23 ಈಗ ಬುಕ್ ಮಾರ್ಕ್ ಗಳನ್ನು ಹೆಸರಿನ ಅನುಗುಣವಾಗಿ ಜೋಡಿಸೋಣ.
6:26 ಮೆನ್ಯು ಬಾರ್ ನಲ್ಲಿ View ಮೇಲೆ ಕ್ಲಿಕ್ ಮಾಡಿ ನಂತರ Sidebar (ಸೈಡ್ ಬಾರ) ಅನ್ನು ಸೆಲೆಕ್ಟ್ ಮಾಡಿ ಮತ್ತು Bookmarks (ಬುಕ್ ಮಾರ್ಕ್ಸ್) ಅನ್ನು ಕ್ಲಿಕ್ ಮಾಡಿ.
6:32 ಎಡಬದಿಯಲ್ಲಿ Bookmarks (ಬುಕ್ ಮಾರ್ಕ್ಸ್) ಎಂಬ ಸ್ಲೈಡ್ ಬಾರ್ ತೆರೆದುಕೊಳ್ಳುತ್ತದೆ.
6:37 ಗೂಗಲ್ ಡಾಟ್ ಕಾಮನ್ನು ಮತ್ತೊಮ್ಮೆ ಬುಕ್ ಮಾರ್ಕ್ ಮಾಡೋಣ. <Pause>
6:42 Bookmarks ಎಂಬ ಸ್ಲೈಡ್ ಬಾರ್ ನಲ್ಲಿ Unsorted Bookmarks ಎಂಬ ಫೋಲ್ಡರನ್ನು ಸೆಲೆಕ್ಟ್ ಮಾಡಿ, ಅದರ ಮೇಲೆ ರೈಟ್ ಕ್ಲಿಕ್ ಮಾಡಿ.
6:48 Sort By Name (ಸಾರ್ಟ್ ಬೈ ನೇಮ್) ಅನ್ನು ಸೆಲೆಕ್ಟ್ ಮಾಡಿ.
6:51 ಬುಕ್ ಮಾರ್ಕ್ ಗಳು ಹೆಸರಿನ ಆಧಾರದಲ್ಲಿ ಜೋಡಿಸಲ್ಪಡುತ್ತದೆ.
6:54 ನಿಮಗೆ ಬೇಕಾದ ಹಾಗೆಯೂ ಬುಕ್ ಮಾರ್ಕ್ ಗಳನ್ನು ಜೋಡಿಸಬಹುದು.
6:57 Bookmarks ಸ್ಲೈಡ್ ಬಾರ್ ನಲ್ಲಿ Bookmarks Menu ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
7:03 ನಂತರ, Unsorted Bookmarks ಫೋಲ್ಡರ್ ನ ಮೇಲೆ ಕ್ಲಿಕ್ ಮಾಡಿ.
7:08 ಮೌಸನ್ನು Spoken Tutorial ಬುಕ್ ಮಾರ್ಕ್ ನ ಮೇಲೆ ತನ್ನಿ.
7:12 ಈಗ ಮೌಸ್ ನ ಎಡ ಬಟನ್ ಅನ್ನು ಒತ್ತಿಕೊಂಡು ಆ ಬುಕ್ ಮಾರ್ಕನ್ನು ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನ Ubuntu and Free Software ಎಂಬ ಫೋಲ್ಡರ್ ಗೆ ಎಳೆದು ತನ್ನಿ.
7:22 ಮೌಸ್ ಬಟನ್ ಅನ್ನು ಬಿಡಿ.
7:25 ಈ ಬುಕ್ ಮಾರ್ಕ್, Ubuntu and Free Software ಎಂಬ ಫೋಲ್ಡರ್ ಗೆ ರವಾನೆಯಾಗಿರುತ್ತದೆ.
7:30 ಬುಕ್ ಮಾರ್ಕ್ಸ್ ಸ್ಲೈಡ್ ಬಾರ್ ನಲ್ಲಿ ನೀವು ಮಾಡಿದ ಬದಲಾವಣೆಗಳು ಬುಕ್ ಮಾರ್ಕ್ಸ್ ಮೆನ್ಯುವಿನಲ್ಲೂ ಗೋಚರವಾಗುತ್ತವೆ.
7:35 ನೀವು ಬುಕ್ ಮಾರ್ಕ್ ಗಳನ್ನು ಸ್ವಯಂಚಾಲಿತವಾಗಿಯೂ ಜೋಡಿಸಬಹುದು.
7:39 ಮನ್ಯು ಬಾರ್ ನಲ್ಲಿ Bookmarks ನ ಮೇಲೆ ಕ್ಲಿಕ್ ಮಾಡಿ Show All Bookmarks (ಶೋ ಆಲ್ ಬುಕ್ ಮಾರ್ಕ್ಸ್) ಅನ್ನು ಸೆಲೆಕ್ಟ್ ಮಾಡಿ.
7:45 Library ವಿಂಡೋವಿನ ಎಡಬದಿಯಲ್ಲಿ ಅದು ಗೋಚರಗೊಳ್ಳುತ್ತದೆ. Unsorted Bookmarks ಅನ್ನು ಸೆಲೆಕ್ಟ್ ಮಾಡಿ.
7:51 ಈಗ Views ಮೇಲೆ ಕ್ಲಿಕ್ ಮಾಡಿ ನಂತರ Sort ಮತ್ತು Sort by Added ಮೇಲೆ ಕ್ಲಿಕ್ ಮಾಡಿ.
7:57 ಅಡ್ರೆಸ್ಸ್ ಗಳು ಆಡ್ ಆದ ಕ್ರಮದಲ್ಲಿ ಜೋಡಿಸಲ್ಪಟ್ಟಿರುತ್ತದೆ. ಕ್ಲೋಸ್ ಬಟನ್ ಮೇಲೆ ಕ್ಲಿಕ್ ಮಾಡಿ.
8:04 ಕೊನೆಯದಾಗಿ ಈ ವೆಬ್ ಪೇಜನ್ನು ಪ್ರಿಂಟ್ ಮಾಡುವುದು ಹೇಗೆ ಎಂಬುದನ್ನು ಕಲಿಯೋಣ.
8:08 ಮೊದಲಿಗೆ ಈ ವೆಬ್ ಪೇಜನ್ನು ಪ್ರಿಂಟ್ ಗಾಗಿ ಸೆಟ್ ಅಪ್ ಮಾಡಿಕೊಳ್ಳೋಣ.
8:12 ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಅನ್ನು ಕ್ಲಿಕ್ ಮಾಡಿ Page Setup ಅನ್ನು ಆಯ್ಕೆ ಮಾಡಿ.
8:17 Page Setup ಎಂಬ ಡಯಲಾಗ್ ಬಾಕ್ಸ್ ಗೋಚರವಾಗುತ್ತದೆ.
8:21 ಪೇಪರ್ ನ ಅಳತೆಯನ್ನು A4 (ಎ ಫೋರ್) ಎಂದು ಆಯ್ಕೆ ಮಾಡಿ.
8:24 Orientation (ಓರಿಎಂಟೇಷನ್) ಅನ್ನು Portrait (ಪೋರ್ಟ್ರೇಟ್) ಎಂದು ಆಯ್ಕೆ ಮಾಡಿ.
8:28 Apply (ಅಪ್ಲೈ) ಬಟನ್ ಅನ್ನು ಕ್ಲಿಕ್ ಮಾಡಿ.
8:30 ಸೆಟ್ಟಿಂಗ್ಸ್ ನ ಅನ್ವಯದ ಬಗ್ಗೆ ತಿಳಿಯಲು File ಮೇಲೆ ಕ್ಲಿಕ್ ಮಾಡಿ ನಂತರ Print Preview (ಪ್ರಿಂಟ್ ಪ್ರಿವ್ಯೂ) ಅನ್ನು ಸೆಲೆಕ್ಟ್ ಮಾಡಿ.
8:36 ಪ್ರಿಂಟ್ ಆದಾಗ ಪೇಜ್ ಹೇಗೆ ಕಾಣುವುದೋ ಹಾಗೆಯೇ ಇಲ್ಲಿ ಕಾಣಸಿಗುತ್ತದೆ.
8:40 ಹೊರಗೆ ಬರಲು Close ಬಟನ್ ಕ್ಲಿಕ್ ಮಾಡಿ.
8:42 ಫೈರ್ ಫಾಕ್ಸ್ ಮೆನ್ಯು ಬಾರ್ ನಲ್ಲಿ File ಮೇಲೆ ಕ್ಲಿಕ್ ಮಾಡಿ Print ಅನ್ನು ಆರಿಸಿ.
8:47 Print ಎಂಬ ಡಯಲಾಗ್ ಬಾಕ್ಸ್ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ.
8:50 General ಟ್ಯಾಬ್ ನಲ್ಲಿ GenericPrinter (ಜೆನೆರಿಕ್ ಪ್ರಿಂಟರ್) ಆಯ್ಕೆಯನ್ನು ನಾವಿಲ್ಲಿ ಆರಿಸಿಕೊಳ್ಳೋಣ.
8:55 ನಂತರ, Range (ರೇಂಜ್) ನಲ್ಲಿ All Pages (ಆಲ್ ಪೇಜಸ್) ಅನ್ನು ಸೆಲೆಕ್ಟ್ ಮಾಡಿ.
9:01 Copies (ಕಾಪೀಸ್) ನಲ್ಲಿ ಒಂದನ್ನು ನಾವು ಆರಿಸೋಣ.
9:04 Options (ಆಪ್ಷನ್ಸ್) ಟ್ಯಾಬನ್ನು ಕ್ಲಿಕ್ ಮಾಡಿ ಮತ್ತು Ignore Scaling and Shrink To Fit Page Width (ಇಗ್ನೋರ್ ಸ್ಕೇಲಿಂಗ್ ಅಂಡ್ ಶ್ರಿಂಕ್ ಟು ಫಿಟ್ ಪೇಜ್ ವಿಡ್ಥ್) ಅನ್ನು ಸೆಲೆಕ್ಟ್ ಮಾಡಿ.
9:10 Print ಬಟನ್ ಕ್ಲಿಕ್ ಮಾಡಿ.
9:12 ಪ್ರಿಂಟರ್ ಸರಿಯಾಗಿ ಸಂರಚನೆಗೊಂಡಿದ್ದಲ್ಲಿ ಈಗಲೇ ಪ್ರಿಂಟ್ ಶುರುವಾಗುತ್ತದೆ.
9:17 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದೆವು. ಈ ಟ್ಯುಟೋರಿಯಲ್ ನಲ್ಲಿ ನಾವು
9:23 ಬುಕ್ ಮಾರ್ಕ್ಸ್,
9:24 ಬುಕ್ಮಾರ್ಕ್ಸ್ ಅನ್ನು ಜೋಡಿಸುವ ಬಗೆ, ಫೈರ್ ಫಾಕ್ಸ್ ಪೇಜ್ ಅನ್ನು ಸೆಟ್ ಮಾಡುವ ಬಗೆ, ಪ್ರಿವ್ಯೂ ಮತ್ತು ಪ್ರಿಂಟ್ ಎಂಬ ವಿಚಾರಗಳ ಬಗ್ಗೆ ಕಲಿತಿದ್ದೇವೆ.
9:32 ಇಲ್ಲಿ ನಿಮಗೆ ಅಭ್ಯಾಸವಿದೆ.
9:35 ಹೊಸ ಮೊಝಿಲ್ಲಾ ಫೈರ್ ಫಾಕ್ಸ್ ವಿಂಡೋವನ್ನು ತೆರೆಯಿರಿ,
9:38 ಹೊಸ ಐದು ಸೈಟ್ ಗಳಿಗೆ ಭೇಟಿ ಕೊಡಿ.
9:41 ಅವುಗಳೆಲ್ಲವನ್ನೂ ಬುಕ್ ಮಾರ್ಕ್ ಮಾಡಿ.
9:43 ಎಲ್ಲಾ ಬುಕ್ ಮಾರ್ಕ್ ಗಳನ್ನೂ ಹೊಸ ಫೋಲ್ಡರ್ ನಲ್ಲಿ ಸೇವ್ ಮಾಡಿ.
9:47 ಬುಕ್ಮಾರ್ಕ್ ಗಳನ್ನು ಅಕ್ಷರ ಕ್ರಮದ ವಿರುದ್ಧವಾಗಿ ಜೋಡಿಸಿ.
9:51 ಕೊನೆಗೆ ಬುಕ್ ಮಾರ್ಕ್ ಮಾಡಿದ ಸೈಟ್ ಗೆ ಹೋಗಿ.
9:55 ವೆಬ್ ಪೇಜನ್ನು ಪ್ರಿಂಟ್ ಗೆ ಸೆಟ್ ಅಪ್ ಮಾಡಿ ಮತ್ತು ಪ್ರಿಂಟ್ ಮಾಡಿ.
9:58 ಈ ಕೆಳಗಿನ ಲಿಂಕ್ ನಲ್ಲಿ ಲಭ್ಯವಿರುವ ವೀಡಿಯೋವನ್ನು ನೋಡಿ.
10:02 ಇದು ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವನ್ನು ತಿಳಿಸುತ್ತದೆ.
10:05 ನಿಮ್ಮಲ್ಲಿ ಉತ್ತಮ ಬ್ಯಾಂಡ್ ವಿಡ್ಥ್ ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
10:10

ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ.

10:15 ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
10:18 ಹೆಚ್ಚಿನ ಮಾಹಿತಿಗಾಗಿ contact at spoken hyphen tutorial dot org ಎಂಬ ಈ-ಮೇಲ್ ಮೂಲಕ ಸಂಪರ್ಕಿಸಿ.
10:25 ಈ ಪಾಠವು ಟಾಕ್ ಟು ಎ ಟೀಚರ್ ಎಂಬ ಪರಿಯೋಜನೆಯ ಭಾಗವಾಗಿದೆ.
10:29 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
10:37 ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿರುವ ಲಿಂಕ್ ಅನ್ನು ನೋಡಿ
10:40 spoken hyphen tutorial dot org slash NMEICT hyphen Intro
10:47 ಈ ಪಾಠದ ಅನುವಾದಕ ಬೆಂಗಳೂರಿನಿಂದ ಶಶಾಂಕ ಹತ್ವಾರ್ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ .

ಸಹಯೊಗಕ್ಕಾಗಿ ಧನ್ಯವಾದಗಳು.

Contributors and Content Editors

Krupali, Pratik kamble, Sandhya.np14, Vasudeva ahitanal