Difference between revisions of "Linux/C2/The-Linux-Environment/Sanskrit"
From Script | Spoken-Tutorial
(Created page with '{| border=1 !Time !Narration |- |00:00 |ಲಿನಕ್ಸ್ ಎನ್ವಿರೋನ್ಮೆಂಟ್ ಮತ್ತು ಅದರ ಕುಶಲತಾಪೂರ್ವಕ ಬಳಕ…') |
|||
Line 5: | Line 5: | ||
|00:00 | |00:00 | ||
− | | | + | |लिनक्स एन्विरोन्मेण्ट इत्यस्य अपि च तस्य उपयोगस्य विषये विद्यमानेऽस्मिन् ट्युटॊरियल् मध्ये भवतां स्वगतम्। |
|- | |- | ||
|00:07 | |00:07 | ||
− | | | + | |अस्मिन् ट्युटोरियल मध्ये सचित्रदृष्टान्तान् परीक्षयितुं तादृशं सङ्गनकमपेक्षितं यत्र लिनक्स भवेत् अपि च आपरेटिंग् सिस्टम् रूपेण उबंटु भवेत्। |
|- | |- | ||
|00:13 | |00:13 | ||
− | | | + | |भवन्तः लिनक्स आपरेटिंग् सिस्टम् जानन्ति अपि च भवतां कमांड, फैल सिस्टम, शेल इत्यादीनां विषये मूलभूतज्ञानं अस्ति इति अहं चिन्तयामि। |
|- | |- | ||
|00:22 | |00:22 | ||
− | | | + | |यदि भवन्तः आसक्ताः अथवा विषयेऽस्मिन् इतोपि अधिकं ज्ञातुम् इच्छन्ति तर्हि निस्सङ्कोचं अस्मिन् जालपुटे विद्यमानं ट्युटोरियल् पश्यन्तु। |
|- | |- | ||
|00:32 | |00:32 | ||
− | | | + | |अत्रावधीयतां यत् अहमत्र एतत् ट्युटोरियल् निमित्तं उबंटु 10.10 इत्यस्य प्रयोगं कुर्वन् अस्मि इति। |
|- | |- | ||
|00:36 | |00:36 |
Revision as of 10:47, 21 May 2014
Time | Narration |
---|---|
00:00 | लिनक्स एन्विरोन्मेण्ट इत्यस्य अपि च तस्य उपयोगस्य विषये विद्यमानेऽस्मिन् ट्युटॊरियल् मध्ये भवतां स्वगतम्। |
00:07 | अस्मिन् ट्युटोरियल मध्ये सचित्रदृष्टान्तान् परीक्षयितुं तादृशं सङ्गनकमपेक्षितं यत्र लिनक्स भवेत् अपि च आपरेटिंग् सिस्टम् रूपेण उबंटु भवेत्। |
00:13 | भवन्तः लिनक्स आपरेटिंग् सिस्टम् जानन्ति अपि च भवतां कमांड, फैल सिस्टम, शेल इत्यादीनां विषये मूलभूतज्ञानं अस्ति इति अहं चिन्तयामि। |
00:22 | यदि भवन्तः आसक्ताः अथवा विषयेऽस्मिन् इतोपि अधिकं ज्ञातुम् इच्छन्ति तर्हि निस्सङ्कोचं अस्मिन् जालपुटे विद्यमानं ट्युटोरियल् पश्यन्तु। |
00:32 | अत्रावधीयतां यत् अहमत्र एतत् ट्युटोरियल् निमित्तं उबंटु 10.10 इत्यस्य प्रयोगं कुर्वन् अस्मि इति। |
00:36 | ಹಾಗೂ, ಲಿನಕ್ಸ್ ಎನ್ನುವುದು ಕೇಸ್ ಸೆನ್ಸಿಟೀವ್ ಆಗಿದ್ದು ಇಲ್ಲಿ ಉಪಯೋಗಿಸುವ ಎಲ್ಲಾ ಕಮಾಂಡ್ ಗಳೂ ಲೋವರ್ ಕೇಸ್ ನಲ್ಲಿ ಇರುತ್ತವೆ, ಇಲ್ಲದಿದ್ದಲ್ಲಿ ಅದನ್ನು ತಿಳಿಸಲಾಗಿದೆ. |
00:46 | ಲಿನಕ್ಸ್ ಎನ್ವಿರೋನ್ಮೆಂಟ್ ಎನ್ನುವುದು ಆಪರೇಟಿಂಗ್ ಸಿಸ್ಟಮ್ ನಿಮ್ಮ ಜೊತೆ ಹೇಗೆ ವ್ಯವಹರಿಸುತ್ತದೆ, ಅದು ನಿಮ್ಮ ಕಮಾಂಡ್ ಗಳಿಗೆ ಹೇಗೆ ಪ್ರತಿಕ್ರಿಯಿಸುತ್ತದೆ ಹಾಗೂ ನಿಮ್ಮ ಕಾರ್ಯಗಳನ್ನು ಹೇಗೆ ಇಂಟರ್ಪ್ರೆಟ್ ಮಾಡುತ್ತದೆ ಮುಂತಾದವುಗಳನ್ನು ನಿರ್ಧರಿಸುತ್ತದೆ. |
00:55 | ಶೆಲ್ ನ ಸೆಟ್ಟಿಂಗ್ ಅನ್ನು ಬದಲಾಯಿಸುವುದರ ಮೂಲಕ ಲಿನಕ್ಸ್ ಅನ್ನು ಇನ್ನೂ ಹೆಚ್ಚು ಕಸ್ಟಮೈಸ್ ಮಾಡಬಹುದು. |
00:58 | ಈಗ ಇವೆಲ್ಲಾ ಹೇಗೆ ಆಗುತ್ತವೆ ಎಂಬುದನ್ನು ತಿಳಿಯೋಣ. |
00:59 | ಸಾಮಾನ್ಯವಾಗಿ, ಶೆಲ್ ನ ನಡವಳಿಕೆಯು ಶೆಲ್ ವೇರಿಯೇಬಲ್ ನ ಮೂಲಕ ನಿರ್ಧರಿಸಲ್ಪಡುತ್ತವೆ. |
01:04 | ಮುಖ್ಯವಾಗಿ ಎರಡು ತರಹದ ಶೆಲ್ ವೇರಿಯೇಬಲ್ ಗಳಿವೆ:
ಎನ್ವಿರೋನ್ಮೆಂಟ್ ವೇರಿಯೇಬಲ್ಸ್ ಮತ್ತು ಲೋಕಲ್ ವೇರಿಯೇಬಲ್ಸ್ ಎಂದು. |
01:12 | ಎನ್ವಿರೋನ್ಮೆಂಟ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ಬಳಕೆದಾರನ ಸಂಪೂರ್ಣ ಬಳಕೆಯ ಕ್ಷೇತ್ರದಲ್ಲಿ ಲಭ್ಯವಾಗುತ್ತವೆ. |
01:19 | ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲೂ ಲಭ್ಯವಾಗುತ್ತವೆ. ಶೆಲ್ ಸ್ಕ್ರಿಪ್ಟ್ ನಲ್ಲಿ ಹೇಗೋ ಹಾಗೆ. |
01:24 | ಲೋಕಲ್ ವೇರಿಯೇಬಲ್ಸ್, ಹೆಸರಿಗೆ ತಕ್ಕಂತೆ ಇವು ತುಂಬಾ ನಿರ್ಬಂಧಿತವಾಗಿ ಹಾಗೂ ಸೀಮಿತವಾಗಿ ಲಭ್ಯವಾಗುತ್ತವೆ. |
01:31 | ಇವುಗಳು ಶೆಲ್ ಗಳ ಮೂಲಕ ರಚಿಸಲ್ಪಟ್ಟ ಸಬ್ ಶೆಲ್ ಗಳಲ್ಲಿ ಲಭ್ಯವಾಗುವುದಿಲ್ಲ. |
01:36 | ನಾವು ಈ ಟ್ಯುಟೋರಿಯಲ್ ನಲ್ಲಿ ಮುಖ್ಯವಾಗಿ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸುತ್ತಿರುವುದರಿಂದ, ನಾವು ಮೊದಲು ಶೆಲ್ ವೇರಿಯೇಬಲ್ ಗಳ ವ್ಯಾಲ್ಯೂ ಹೇಗೆ ನೋಡುವುದೆಂದು ತಿಳಿಯೋಣ. |
01:48 | ಪ್ರಸ್ತುತ ಶೆಲ್ ನಲ್ಲಿರುವ ಎಲ್ಲಾ ವೇರಿಯೇಬಲ್ ಗಳನ್ನು ನೋಡಲು ನಾವು ಕಮಾಂಡ್ ಸೆಟ್ ಅನ್ನು ಚಲಾಯಿಸೋಣ. |
01:53 | ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
"set space 'vertical-bar' more" ಮತ್ತು enter ಒತ್ತಿ. |
02:00 | ನಾವು ಎಲ್ಲಾ ಪ್ರಸ್ತುತ ಶೆಲ್ ಗಳ ವೇರಿಯೇಬಲ್ ಗಳನ್ನು ನೋಡಬಲ್ಲೆವು. |
02:04 | ಉದಾಹರಣೆಗಾಗಿ: HOME ಎನ್ವಿರೋನ್ಮೆಂಟ್ ವೇರಿಯೇಬಲ್ ಅನ್ನು ನೋಡಿ ಹಾಗೂ ಅದಕ್ಕೆ ಅಸೈನ್ ಆದ ವ್ಯಾಲ್ಯೂ ವನ್ನೂ ಕೂಡಾ ಗಮನಿಸಿ. |
02:15 | ಲಿಸ್ಟ್ ಗೆ ಹೋಗಲು Enter ಒತ್ತಿ ಹಾಗೂ ಅಲ್ಲಿಂದ ಹೊರಬರಲು q ಒತ್ತಿ. |
02:21 | ಇಲ್ಲಿ, ವೇರಿಯೇಬಲ್ ಸೂಚಿಯ ಸುನಿಯೋಜಿತವಾದ ಮಲ್ಟಿಪೇಜ್ ಔಟ್ಪುಟ್ ಅನ್ನು ಇನ್ನೂ ಚೆನ್ನಾಗಿ ಪ್ರದರ್ಶಿಸಲು ಸೆಟ್ ನಲ್ಲಿ ಔಟ್ಪುಟ್ ಅನ್ನು ಕ್ರಮದಲ್ಲಿರಿಸಲಾಗಿದೆ. |
02:38 | ಕೇವಲ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳನ್ನು ನೋಡಲು env ಕಮಾಂಡ್ ಅನ್ನು ಚಲಾಯಿಸಿ. |
02:45 | ಟರ್ಮಿನಲ್ ನಲ್ಲಿ ಹೀಗೆ ಟೈಪ್ ಮಾಡಿ,
"env space 'vertical-bar' more" ಹಾಗೂ enter ಒತ್ತಿ. |
02:52 | ಉದಾಹರಣೆಗಾಗಿ,
slash bin slash bash ಎಂಬ ವ್ಯಾಲ್ಯೂ ಹೊಂದಿರುವ ಶೆಲ್ ವೇರಿಯೇಬಲ್ ಅನ್ನು ಗಮನಿಸಿ. |
03:00 | ಪುನಃ, ಲಿಸ್ಟ್ ನಿಂದ ಹೊರಬರಲು q ಅನ್ನು ಒತ್ತಿ. |
03:07 | ಈಗ ನಾವು ಲಿನಕ್ಸ್ ನಲ್ಲಿನ ಕೆಲವು ಮುಖ್ಯವಾದ ಎನ್ವಿರೋನ್ಮೆಂಟ್ ವೇರಿಯೇಬಲ್ ಗಳ ಬಗ್ಗೆ ಚರ್ಚಿಸೋಣ. |
03:11 | ನಾವಿಲ್ಲಿ ನಮ್ಮ ಎಲ್ಲಾ ಪ್ರದರ್ಶನಗಳಿಗಾಗಿ bash shell ಅನ್ನು ಉಪಯೋಗಿಸುತ್ತಿದ್ದೇವೆ. |
03:15 | ಬೇರೆ ಬೇರೆ ಶೆಲ್ ಗಳು ಸ್ವಲ್ಪ ವಿಭಿನ್ನ ರೀತಿಯಲ್ಲಿ ಕಸ್ಟಮೈಸ್ ಆಗಿರುತ್ತವೆ. |
03:19 | ವಾಸ್ತವವಾಗಿ ವೇರಿಯೇಬಲ್ ಗಳು ಏನನ್ನು ಶೇಖರಿಸಿಡುತ್ತವೆ ಎಂದು ನೋಡಲು ನಾವು echo ಕಮಾಂಡ್ ನ ಜೊತೆಗೆ ನಿರ್ದಿಷ್ಟ ವೇರಿಯೇಬಲ್ ಹೆಸರಿನ ಹಿಂದೆ ಡಾಲರ್ ಚಿಹ್ನೆಯನ್ನು ಉಪಯೋಗಿಸಬೇಕು. |
03:30 | ನಾವು ನೋಡುವ ಮೊದಲ ಎನ್ವಿರೋನ್ಮೆಂಟ್ ವೇರಿಯೇಬಲ್ ಎಂದರೆ ಶೆಲ್ ವೇರಿಯೇಬಲ್. |
03:35 | ಇದು ಪ್ರಸ್ತುತ ಶೆಲ್ ನ ಹೆಸರನ್ನು ಶೇಖರಿಸಿಡುತ್ತದೆ. |
03:37 | ಶೆಲ್ ವೇರಿಯೇಬಲ್ ನ ವ್ಯಾಲ್ಯೂ ಅನ್ನು ನೋಡಲು, ಟರ್ಮಿನಲ್ ನಲ್ಲಿ
"echo space dollar, S-H-E-L-L" ಎಂದು ದೊಡ್ಡ ಅಕ್ಷರದಲ್ಲಿ ಟೈಪ್ ಮಾಡಿ enter ಒತ್ತಿ. |
03:55 | ಇಲ್ಲಿ slash bin slash bash ಎಂಬುದು ನಾವು ಪ್ರಸ್ತುತ ಕೆಲಸ ಮಾಡುತ್ತಿರುವ ಶೆಲ್ ಆಗಿದೆ. |
04:02 | ಮುಂದಿನ ವೇರಿಯೇಬಲ್ HOME ಆಗಿದೆ. |
04:05 | ನಾವು ಲಿನಕ್ಸ್ ಗೆ ಲಾಗ್-ಇನ್ ಆದಾಗ, ಅದು ನಮ್ಮನ್ನು ಸಾಮಾನ್ಯವಾಗಿ ಒಂದು ಡೈರಕ್ಟರಿಗೆ ಕರೆದೊಯ್ಯುತ್ತದೆ ಮತ್ತು ಅದರ ಹೆಸರು ಯೂಸರ್ ನೇಮ್ ನ ನಂತರ ಇರುತ್ತದೆ. |
04:11 | ಈ ಡೈರಕ್ಟರಿಯನ್ನು ಹೋಮ್ ಡೈರಕ್ಟರಿಯೆಂದು ಕರೆಯುತ್ತಾರೆ ಮತ್ತು ಇದುವೇ ಹೋಮ್ ವೇರಿಯೇಬಲ್ ನಲ್ಲಿ ಸಿಗುತ್ತದೆ. |
04:17 | ವ್ಯಾಲ್ಯೂವನ್ನು ನೋಡಲು, ಟರ್ಮಿನಲ್ ನಲ್ಲಿ echo space dollar ಮತ್ತು H-O-M-E ಎಂದು ದೊಡ್ಡ ಅಕ್ಷರಗಳಲ್ಲಿ ಟೈಪ್ ಮಾಡಿ ಎಂಟರ್ ಒತ್ತಿ. |
04:29 | PATH ಎಂಬುದು ನಂತರದ ಎನ್ವಿರೋನ್ಮೆಂಟ್ ವೇರಿಯೇಬಲ್ ಆಗಿದೆ. |
04:32 | PATH ವೇರಿಯೇಬಲ್ ಎನ್ನುವುದು ಡೈರಕ್ಟರಿ ಗಳ ನಿಖರವಾದ ಪಾಥ್ ಅನ್ನು ಹೊಂದಿದ್ದು, ಇದರಿಂದ ಶೆಲ್, ಎಕ್ಸಿಕ್ಯೂಟೇಬಲ್ ಕಮಾಂಡ್ ಗಳನ್ನು ಹುಡುಕುತ್ತದೆ. |
04:40 | ಈಗ ಪಾಥ್ ವೇರಿಯೇಬಲ್ ನ ವ್ಯಾಲ್ಯೂವನ್ನು ನೋಡೋಣ. |
04:43 | ಪುನಃ ಟರ್ಮಿನಲ್ ನಲ್ಲಿ "echo space dollar ಮತ್ತು ದೊಡ್ಡ ಅಕ್ಷರಗಳಲ್ಲಿ P-A-T-H" ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
04:51 | ನನ್ನ ಕಂಪ್ಯೂಟರ್ ನಲ್ಲಿ ಅದು ಹೀಗೆ ತೋರಿಸುತ್ತದೆ -
slash user slash local slash sbin slash user slash local slash bin slash user slash sbin slash user slash bin etc. |
05:04 | ಇದು ಒಂದು ಸಿಸ್ಟಮ್ ನಿಂದ ಇನ್ನೊಂದು ಸಿಸ್ಟಮ್ ಸ್ವಲ್ಪ ಬೇರೆಯಾಗಿರುತ್ತದೆ. |
05:07 | ಇದೊಂದು ಡೈರಕ್ಟರಿಗಳ ಲಿಸ್ಟ್ ಆಗಿದ್ದು ಇದು : ಕೊಲನ್ ನಿಂದ ವಿಭಾಗಿಸಲಾಗಿದೆ. ಹೀಗಾಗಿ ಶೆಲ್ ಈ ಕ್ರಮದಲ್ಲಿರುವ ಎಕ್ಸಿಕ್ಯೂಟೆಬಲ್ ಕಮಾಂಡ್ ಗಳನ್ನು ಹುಡುಕುತ್ತದೆ. |
05:18 | ನಾವೂ ಕೂಡಾ ನಮ್ಮ ಸ್ವಂತದ ಡೈರಕ್ಟರಿಯನ್ನು ಈ ಲಿಸ್ಟ್ ಗೆ ಸೇರಿಸಬಹುದು, ಇದರಿಂದಾಗಿ ನಮ್ಮ ಡೈರಕ್ಟರಿ ಕೂಡಾ ಶೆಲ್ ನಿಂದ ಹುಡುಕಲ್ಪಡುತ್ತದೆ. |
05:25 | ಹೀಗೆ ನಮ್ಮ ಸ್ವಂತದ ಡೈರಕ್ಟರಿಯನ್ನು ಲಿಸ್ಟ್ ಗೆ ಸೇರಿಸಲು ಟರ್ಮಿನಲ್ ನಲ್ಲಿ |
5:29 | "P-A-T-H ಎಂದು ಕ್ಯಾಪಿಟಲ್ ನಲ್ಲಿ = (equal-to) $ (dollar) ಮತ್ತೆ ಕ್ಯಾಪಿಟಲ್ ನಲ್ಲಿ P-A-T-H : (colon) / (slash) home / (slash) ಮತ್ತು ನಮ್ಮ ಡೈರಕ್ಟರಿಯ ಹೆಸರು ಟೈಪ್ ಮಾಡಿ ಎಂಟರ್ ಒತ್ತಿ. |
05:54 | ಈಗ ನಾವು PATH ನ ವ್ಯಾಲ್ಯೂವನ್ನು ಎಕೊ ಮಾಡಿದಲ್ಲಿ, |
06:04 | ನಮ್ಮ ಡೈರಕ್ಟರಿ ಕೂಡಾ PATH ವೇರಿಯೇಬಲ್ ನ ಒಂದು ಅಂಗವಾಗುತ್ತದೆ. |
06:10 | ನೋಡಿ, ಡೈರಕ್ಟರಿಯು ಈಗ ಇಲ್ಲಿ ಪ್ರಸ್ತುತವಿದೆ. |
06:16 | ಇನ್ನೊಂದು ಕುತೂಹಲಕಾರಿಯಾದ ವೇರಿಯೇಬಲ್ ಎಂದರೆ LOGNAME. |
06:20 | ಇದು ಪ್ರಸ್ತುತ ಕ್ರಿಯಾಶೀಲನಾಗಿರುವ ಯೂಸರ್ ನ ಯೂಸರ್ ನೇಮ್ ಅನ್ನು ಸಂಗ್ರಹಿಸಿಡುತ್ತದೆ. |
06:24 | ಈ ವ್ಯಾಲ್ಯೂವನ್ನು ನೋಡಲು "echo space dollar LOGNAME" ಎಂದು ಟೈಪ್ ಮಾಡಿ ಎಂಟರ್ ಒತ್ತಿ. |
06:35 | ನಾವು ಟರ್ಮಿನಲ್ ಅನ್ನು ತೆರೆದಾಗ ನಮಗೆ ಒಂದು ಡಾಲರ್ ಚಿಹ್ನೆ ಕಾಣಸಿಗುತ್ತದೆ. ಅದುವೇ ಪ್ರಾಂಪ್ಟ್ ಆಗಿದ್ದು ಅಲ್ಲಿಯೇ ನಾವು ಕಮಾಂಡ್ ಗಳನ್ನು ಬರೆಯುತ್ತೇವೆ. |
06:42 | This is the primary prompt string represented by the environment variable PS1. |
06:47 | There is a secondary prompt string also |
06:50 | If our command is long and it spans for more than one line then from the second line onwards we can see a greater than sign “>” as the prompt |
07:00 | This is the secondary prompt string represented by the environment variable PS2. |
07:05 | To see the value of the secondary command prompt, type at the terminal "echo space dollar PS2 and press enter. |
07:20 | We may change our primary prompt string to say “at the rate” <@> at the prompt. |
07:28 | In order to get this done
Type "PS1 'equal-to' now within quotes 'at the rate' “ and press enter. |
07:41 | Now instead of the dollar sign we can see the at the rate sign as the prompt. |
07:50 | We may do something more interesting. Like we may display our username at the prompt. |
07:56 | Just type "PS1in capital 'equal-to' within quotes dollar LOGNAME " and press enter |
08:12 | Now my username is my prompt. |
08:16 | To revert back type "PS1 'equal-to' dollar within quotes and press enter." |
08:28 | We have assigned values to many of the environment variables. |
08:32 | But, remember one thing that these modifications are only applicable for the current session. |
08:37 | Like we had just added our directory to the PATH variable. |
08:40 | If we close the terminal and open it again or open a new terminal altogether and check the path variable by echoing its value |
09:00 | we will be surprised to see that our modifications are no longer present. |
09:05 | The way by which we can make these modifications permanent will be covered in some advanced tutorial. |
09:13 | Often we want to re-execute a command that we had executed in the recent past. What do we do? Do we have to type the entire command again? |
9:22 | No, there are a number of solutions. |
09:26 | First, normally if you press the up key on your keyboard then it will show the last command that you typed. |
09:33 | Keep pressing and it will keep scrolling through the previous commands. |
09:37 | To go back press the down key. |
09:42 | But when you have to scroll through many commands this becomes a little clumsy and tedious. A better way is to use the history command. |
09:52 | Type at the prompt "history" |
09:58 | and press enter, see a list of previously executed commands appears |
10:04 | If instead of the large list you want to see, only the last ten |
10:08 | Type "history space 10" and press enter |
10:20 | Notice, in this list, there is a number assigned to each of the previously executed commands. |
10:27 | In order to repeat a particular command. |
10:32 | Just type exclamation mark followed by the number of the command for example 442 in my case would execute echo space dollar path |
10:51 | If you need to re execute the last command simply type exclamation mark twice and press enter. |
11:03 | The next thing we would see is called tilde substitution
The tilde(~) character is a shorthand for the home directory. |
11:12 | So say you have a directory with name testtree in your home directory. You can move to it by typing "cd space 'tilde' slash testtree". |
11:25 | One may also toggle between the current working directory and the last directory used by giving the command
cd 'tilde' minus or only cd minus |
11:35 | Like now that we are in the testtree directory, the last directory we visited was the home directory. |
11:41 | So if we run "cd space minus" and press enter. It will go to the home directory. |
11:47 | Run it again and it will take us back to the testtree directory. |
11:55 | The last but quite important command we will see is the alias command. |
11:59 | It may happen that you have a large command that needs to be run again and again. |
12:04 | In this case we can give it a short alias name and use the alias name instead ,to invoke it. |
12:11 | Assuming that you have such a long directory hierarchy that you frequently visit for music, you may create an alias for it like this |
12:20 | Type " alias space cdMusic 'equal-to' within double quotes cd space slash home slash arc slash files slash entertainment slash music " and press enter |
12:47 | Now every time you need to switch to this directory simply write cdMusic and press enter. |
12:55 | See, we are in the music directory now. |
12:58 | Now, you may type "cd space minus" at the prompt to go back to the previous working directory. |
13:08 | To unset an alias simply write unalias space cdMusic and press enter |
13:20 | Now again if you fire cdMusic from the terminal, you will get an error stating that the command was not found. |
13:30 | Suppose we have two files, test1 and test2 in our present working directory |
13:38 | and if we fire rm test1, test1 is silently deleted. |
13:45 | We know that “hyphen i” option of the rm command makes the removal process interactive. |
13:52 | So we may set an alias like, alias rm equal-to, now within quotes “rm space hyphen i” |
14:03 | Now when we run “rm” ,” rm hyphen i” will actually be run. |
14:13 | So we saw that while test1 was silently deleted, system asked before deleting test2. |
14:20 | So, in this tutorial, you have learned about environment variables, history and aliasing. |
14:25 | This brings me to the end of this tutorial. |
14:28 | Spoken Tutorials are a part of the Talk to a Teacher project, supported by the National Mission on Education through ICT. |
14:36 | More information on the same is available from our website. |
14:39 | The Script for this tutorial was created by Anirban |
14:42 | This script has been contributed by ----------------------(name of the translator) and this is -----------------------(name of the recorder) from --------------------------(name of the place)signing off. |