Difference between revisions of "Linux/C2/Working-with-Regular-Files/Kannada"

From Script | Spoken-Tutorial
Jump to: navigation, search
(Created page with '{| border=1 !Visual Cue !Narration |- | 0:00 |Linux मध्ये नियत-सञ्चिकाभि: सह कार्यम् इति एतस्मिन् …')
 
Line 4: Line 4:
 
|-
 
|-
 
| 0:00
 
| 0:00
|Linux  मध्ये  नियत-सञ्चिकाभि: सह कार्यम् इति एतस्मिन्  spoken tutorial  मध्ये स्वागतम्
+
|ಲಿನಕ್ಸ್ ನಲ್ಲಿ ರೆಗ್ಯುಲರ್ ಫೈಲ್ ಗಳ ಜೊತೆ ಕೆಲಸ ಮಾಡುವ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
 
| 0:07
 
| 0:07
|संधारिका: , सञ्चिका: च एकीभूय  Linux File System  रचयन्ति
+
|ಡೈರಕ್ಟರಿಗಳ್ ಮತ್ತು ಫೈಲ್ ಗಳು ಒಟ್ಟಿಗೆ ಸೇರಿ ಲಿನಕ್ಸ್ ಫೈಲ್ ಸಿಸ್ಟಮ್ ಅನ್ನು ರಚಿಸುತ್ತವೆ.
  
 
|-
 
|-
 
| 0:13
 
| 0:13
|संधारिकाभि: सह कथं कार्यम् इति अस्माभि: आदावेव  पूर्वस्मिन् पाठे  दृष्टम्  अस्ति , भवान् एनं पाठम् अस्मिन् जालपुटे पश्येत् 
+
|ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದೆಂದು ಈಗಾಗಲೆ ನಾವು ಹಿಂದಿನ ಪಾಠದಲ್ಲಿ ಕಲಿತಿದ್ದೇವೆ. ನೀವು ಆ ಪಾಠವನ್ನು ಈ ವೆಬ್ಸೈಟ್ ನಲ್ಲಿ ನೋಡಬಹುದು.
  
 
|-
 
|-
 
| 0:25
 
| 0:25
|नियत-सञ्चिका: कथं नियन्त्रणीया: इति अस्मिन् पाठे वयं द्रक्ष्याम:
+
|ಈ ಪಾಠದಲ್ಲಿ ನಾವು ರೆಗ್ಯುಲರ್ ಫೈಲ್ ಗಳನ್ನು ಹೇಗೆ ನಿಯಂತ್ರಿಸುವುದೆಂದು ತಿಳಿಯುತ್ತೇವೆ.
  
 
|-
 
|-
 
| 0:31
 
| 0:31
|cat आदेशम् उपयुज्य सञ्चिका कथं निर्मातव्या इति अस्माभि: आदावेव अन्यस्मिन् पाठे दृष्टम् अस्ति , अधिक-विवरणार्थम् अस्य  जालपुटस्य संपर्कं करोतु
+
|ನಾವು ಈ ಹಿಂದೆ ಬೇರೊಂದು ಟ್ಯುಟೋರಿಯಲ್ ನಲ್ಲಿ cat ಆದೇಶವನ್ನು ಉಪಯೋಗಿಸಿ ಫೈಲ್ ಅನ್ನು ರಚಿಸುವುದು ಹೇಗೆ ಎಂದು ತಿಳಿದಿದ್ದೇವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗೆ ಭೇಟಿ ಕೊಡಿ.
  
 
|-
 
|-
 
| 0:46
 
| 0:46
|अथ पश्याम:  , एकस्थानीयसञ्चिकाया: अन्यस्थाने प्रतिकृति: कथं करणीया इति ,एतन्निमित्तम् अस्माकं समीपे  cp आदेश: अस्ति
+
|ಈಗ ಫೈಲ್ ಅನ್ನು ಒಂದು ಜಾಗದಿಂದ ಮತ್ತೋಂದು ಜಾಗಕ್ಕೆ ಹೇಗೆ ಕಾಪಿ ಮಾಡುವುದೆಂದು ನೋಡೋಣ. ಇದಕ್ಕಾಗಿ ನಾವು cp ಎಂಬ ಆದೇಶವನ್ನು ಹೊಂದಿದ್ದೇವೆ.
  
 
|-
 
|-
 
| 0:55
 
| 0:55
|पश्याम: तर्हि , आदेश: कथम् प्रयुज्यते इति
+
|ಹಾಗಾದರೆ ಈ ಆದೇಶವನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
  
 
|-
 
|-
 
| 1:00
 
| 1:00
|कस्याश्चित् सञ्चिकाया: प्रतिकृतिं कर्तुं टङ्कयाम:  -
+
|ಯಾವುದಾದರೊಂದು ಫೈಲ್ ಅನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡಿ -
  
cp space एक: अधिका: [ पर्याया:] वा... space SOURCEसञ्चिकाया: नाम  space गतव्य-सञ्चिकाया: नाम  DEST
+
cp ಸ್ಪೇಸ್ ಒಂದು ಅಥವಾ ಹೆಚ್ಚು ವಿಕಲ್ಪಗಳು, ಸ್ಪೇಸ್, ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು.
  
 
|-
 
|-
 
| 1:15
 
| 1:15
|युगपदेव नैकानां सञ्चिकानां प्रतिकृतिं कर्तुं वयं लिखाम: -
+
|ಒಟ್ಟಿಗೇ ಅನೇಕ ಫೈಲ್ ಗಳನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡೋಣ -
  
cp space एक: अधिका: [ पर्याया:] वा..the name of the SOURCEसञ्चिकाया: नाम...
+
cp ಸ್ಪೇಸ್ ಒಂದು ಅಥವಾ ಹೆಚ್ಚಿನ ವಿಕಲ್ಪಗಳು ಸ್ಪೇಸ್ ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು.  
 
+
यासां सञ्चिकानां प्रतिकृति: करणीया तासां तथैव यस्यां संधारिकायां ता: सञ्चिका: समाविष्टा: भवेयु: तस्या: इत्युक्ते गन्तव्यस्थानस्य नाम
+
  
 
|-
 
|-
 
| 1:34
 
| 1:34
|अधुना उदाहरणं पश्याम: ,प्रथमं तावत्  terminal उद्घाटयाम:
+
|ಈಗ ಉದಾಹರಣೆಯನ್ನು ನೋಡೋಣ. ಮೊದಲಿಗೆ ಟರ್ಮಿನಲ್ ಅನ್ನು ತೆರೆಯೋಣ.
  
 
|-
 
|-
 
| 1:42
 
| 1:42
|अस्मत्-सविधे /home/anirban/arc/ मध्ये  test1 नाम्ना सञ्चिका  आदावेव अस्ति
+
|ಈಗಾಗಲೇ ನಮ್ಮ ಹತ್ತಿರ /home/anirban/arc/ ಎಂಬ ಸೋರ್ಸ್ ನಲ್ಲಿ test1 ಎಂಬ ಫೈಲ್ ಇದೆ.
 
   
 
   
 
|-
 
|-
 
| 1:49
 
| 1:49
|test1 मध्ये किम् अस्ति इति द्रष्टुं वयं टङ्कयाम: -
+
|test1 ನ ಒಳಗೆ ಏನಿದೆ ಎಂದು ನೋಡಲು "$ cat test1" ಎಂದು ಟೈಪ್ ಮಾಡಿ enter ಒತ್ತಿ.
 
+
"$ cat test1 " enter नुदतु च
+
  
 
|-
 
|-
 
| 2:00
 
| 2:00
|वयं पश्याम: यत्  test1 इत्यस्या:सामग्री दृश्यते इति , अधुना यदि वयं तस्या:  प्रतिकृतिं  test2 नाम्न: अन्य-सञ्चिकायां  कर्तुम् इच्छाम: तर्हि वयं लिखाम: 
+
|ನಾವಿಲ್ಲಿ test1 ನ ಕಂಟೆಂಟ್ ಅನ್ನು ನೋಡುತ್ತಿದ್ದೇವೆ. ನಾವು ಈ ಕಂಟೆಂಟ್ ಅನ್ನು test2 ಎಂಬ ಬೇರೆ ಫೈಲ್ ಗೆ ಕಾಪಿ ಮಾಡಬಯಸಿದಲ್ಲಿ "$ cp test1 test2" ಎಂದು ಟೈಪ್ ಮಾಡಿ enter ಒತ್ತಿ.
 
+
"$ cp test1 test2 " , enter नुदाम: च
+
  
 
|-
 
|-
 
| 2:22
 
| 2:22
|अधुना सञ्चिकाया: प्रतिकृति: निर्मिता
+
|ಈಗ ಫೈಲ್ ಕಾಪಿ ಆಗಿದೆ.
  
 
|-
 
|-
 
| 2:25
 
| 2:25
|यदि  test2 विद्यमाना नास्ति तर्हि प्रथमं सा निर्मातव्या तत: च  test1 इत्यस्या: सामग्रे: तस्यां प्रतिकृति: कर्तव्या
+
|ಎಲ್ಲಿಯಾದರೂ test2 ಎಂಬ ಫೈಲ್ ಇಲ್ಲದಿದ್ದಲ್ಲಿ ಮೊದಲು ಅದನ್ನು ರಚಿಸಿ ನಂತರ test1 ನ ಕಂಟೆಂಟ್ ಅನ್ನು ಕಾಪಿ ಮಾಡಬೇಕಾಗುತ್ತದೆ.
  
 
|-
 
|-
 
| 2:35
 
| 2:35
|यदि आदावेव निर्मिता अस्ति तर्हि सा नि:संशयं प्रतिसमाधत्ते , प्रतिकृतां सञ्चिकां द्रष्टुं टङ्कयाम:
+
|ಎಲ್ಲಿಯಾದರೂ test2 ಎಂಬ ಫೈಲ್ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. ಕಾಪಿ ಆದ ಫೈಲ್ ಅನ್ನು ನೋಡಲು "$ cat test2" ಎಂದು ಟೈಪ್ ಮಾಡಿ enter ಒತ್ತಿ.
 
+
"$ cat test2 " , enter नुदतु च
+
  
 
|-
 
|-
 
| 2:52
 
| 2:52
|भवान् भिन्नसंधारिकत: भिन्नसधारिकायाम् अपि सञ्चिकानां प्रतिकृतिं  कर्तुं शक्नोति  यथा
+
|ನೀವು ಬೇರೆ ಬೇರೆ ಡೈರಕ್ಟರಿಗಳಿಂದ ಬೇರೆ ಬೇರೆ ಡೈರಕ್ಟರಿಗಳಿಗೆ ಕೂಡಾ ಫೈಲ್ ಅನ್ನು ಕಾಪಿ ಮಾಡಬಹುದು. ಉದಾಹರಣೆಗಾಗಿ -
 
+
टङ्कयतु-  
+
  
"$ cp /home/anirban/arc/demo1 /home/anirban/demo2 " enter नुदतु च
+
"$ cp /home/anirban/arc/demo1 /home/anirban/demo2 " ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 3:31
 
| 3:31
|अनेन किं भवेत् इति चेत्    /home/anirban/arc/इत्यस्या: मूल-संधारिकात: /home/anirban इत्यस्यां गन्तव्य-संधारिकायां  demo1 इत्यस्या: सञ्चिकाया:प्रतिकृति: निर्मिता भवेत् ,तस्या: प्रतिकृति: demo2 नाम्न: सञ्चिकायां भवेत्
+
|ಇದೇನು ಮಾಡುತ್ತದೆಯೆಂದರೆ, /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ಅನ್ನು /home/anirban ನಲ್ಲಿ demo2 ಎಂಬ ಹೆಸರಿನಲ್ಲಿ ಕಾಪಿ ಮಾಡುತ್ತದೆ.
  
 
|-
 
|-
 
| 3:51
 
| 3:51
|तत्र  demo2 अस्ति इति द्रष्टुं  टङ्कयतु
+
|ಅಲ್ಲಿ demo2 ಇದೆಯೋ ಇಲ್ಲವೋ ಎಂದು ನೋಡಲು "ls space /home/anirban" ಎಂದು ಟೈಪ್ ಮಾಡಿ enter ಒತ್ತಿ.
 
+
"ls space /home/anirban " enter नुदतु च
+
  
 
|-
 
|-
 
| 4:13
 
| 4:13
|वयम् उपरि गच्छाम: येन भवान् अत्र  demo2 द्रष्टुं शक्नोति
+
|ಈಗ ಸ್ಕ್ರೋಲ್ ಅಪ್ ಮಾಡುವುದರಿಂದ demo2 ಎಂಬುದನ್ನು ನೋಡಬಹುದು.
  
 
|-
 
|-
 
| 4:19
 
| 4:19
|अग्रं गमनात् पूर्वं पटलं स्वच्छं कुर्म:
+
|ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
  
 
|-
 
|-
 
| 4:25
 
| 4:25
|यदि गन्तव्य-संधारिकायां सञ्चिकाया: नाम समानं भवतु इति भवान् इच्छति तर्हि भवता सञ्चिकानाम अपि  न  निर्देष्ट्व्यं भवेत् ,यथा-
+
|ನೀವು, ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಕಾಪಿ ಯಾಗುವ ಫೈಲ್ ನ ಹೆಸರು ಮೂಲ ಫೈಲ್ ನ ಹೆಸರೇ ಇರಬೇಕೆಂದು ಬಯಸಿದಲ್ಲಿ ನೀವು ಆದೇಶದಲ್ಲಿ ಫೈಲ್ ನ ಹೆಸರನ್ನು ಸೂಚಿಸುವ ಅಗತ್ಯವಿಲ್ಲ. ಉದಾಹರಣೆಗೆ -
  
 
|-
 
|-
 
| 4:35
 
| 4:35
|टङ्कयतु - "$ cp /home/anirban/arc/demo1 /home/anirban/ " , enter. नुदतु
+
|"$ cp /home/anirban/arc/demo1 /home/anirban/" ಎಂದು ಟೈಪ್ ಮಾಡಿ enter ಒತ್ತಿ.  
  
 
|-
 
|-
 
| 5:03
 
| 5:03
|अनेन  /home/anirban/arc/ इत्यस्यां संधारिकायां  विद्यमानाया:  demo1 सञ्चिकाया: प्रतिकृति:  /home/anirban इत्यस्यां संधारिकायां demo1 नाम्ना एव रक्षिता भवेत्
+
|ಈ ಆದೇಶವು /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ನ ಕಾಪಿ ಯನ್ನು /home/anirban ಎಂಬಲ್ಲಿ demo1 ಎಂಬ ಹೆಸರಿನಲ್ಲೇ ಮಾಡುತ್ತದೆ.
  
 
|-
 
|-
 
| 5:20
 
| 5:20
|यथा पूर्वं  demo1 द्रष्टुं  टङ्कयतु -
+
|ಮೊದಲಿನಂತೆ, demo1 ಎಂಬ ಫೈಲ್ ಅನ್ನು ನೋಡಲು "ls/home/anirban" ಎಂದು ಟೈಪ್ ಮಾಡಿ enter ಒತ್ತಿ.
"ls/home/anirban " enter नुदतु  च
+
  
 
|-
 
|-
 
| 5:33
 
| 5:33
|अत्र पुन: वयम् उपरि गच्छाम: येन भवान् तत्र demo1 सञ्चिकां द्रष्टुं शक्नोति
+
|ಇಲ್ಲಿ ಮತ್ತೆ demo1 ಎಂಬ ಫೈಲ್ ನೋಡಲು ಸ್ಕ್ರೋಲ್ ಅಪ್ ಮಾಡಿ.
  
 
|-
 
|-
 
| 5:40
 
| 5:40
|पुन: अग्रे गमनात् पूर्वं पटलं स्वच्छं कुर्म:
+
|ಹಾಗೂ ಮತ್ತೆ ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
  
 
|-
 
|-
 
| 5:48
 
| 5:48
|अन्यत् उदाहरणं  , यदा नैकानां सञ्चिकानां प्रतिकृतय: करणीया: भवन्ति , तदा सञ्चिकाया: गन्तव्य-स्थानस्य  नाम्न: आवश्यकता न  भवति
+
|ನಾವು ಅನೇಕ ಫೈಲ್ ಗಳನ್ನು ಕಾಪಿ ಮಾಡಬೇಕೆಂದಿದ್ದಾಗಲೂ ಕೂಡಾ ಡೆಸ್ಟಿನೇಶನ್ ಫೈಲ್ ನ ಹೆಸರನ್ನು ಕೊಡುವ ಅಗತ್ಯವಿಲ್ಲ.
  
 
|-
 
|-
 
| 5:56
 
| 5:56
|वयं चिन्तयाम: यत् अस्माकं गृह-संधारिकायां  सञ्चिकात्रयम् अस्ति  test1 ,test2 ,test3
+
|ನಾವು ನಮ್ಮ ಹೋಮ್ ಡೈರಕ್ಟರಿಯಲ್ಲಿ test1 , test2, test3 ಎಂಬ ಮೂರು ಫೈಲ್ ಗಳನ್ನು ಹೊಂದಿದ್ದೇವೆ.
  
 
|-
 
|-
 
| 6:04
 
| 6:04
|अधुना वयं टङ्कयाम: "$ cp test1 test2 test3 /home/anirban/testdir " enter नुदाम:च
+
|ಈಗ ನಾವು "$ cp test1 test2 test3 /home/anirban/testdir" ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 6:27
 
| 6:27
|अनेन test1 ,test2 ,test3 च इति  अस्य सञ्चिकात्रयस्य प्रतिकृति: तस्य नाम अपरिवर्त्य  /home/anirban/testdir इत्यस्यां संधारिकायां रक्षिता भवेत् 
+
|ಈ ಆದೇಶವು test1, test2, test3 ಎಂಬ ಮೂರು ಫೈಲ್ ಗಳನ್ನು /home/anirban/testdir ಎಂಬಲ್ಲಿ ಹೆಸರಿನ ಬದಲಾವಣೆ ಇಲ್ಲದೇ ಕಾಪಿ ಮಾಡುತ್ತದೆ.
  
 
|-
 
|-
 
| 6:41
 
| 6:41
|भवान् पश्यति यत् एतत् सञ्चिकात्रयस्य प्रतिकृति: सत्यमेव सञ्जाता , वयं  टङ्कयाम: "ls /home/anirban/testdir " enter नुदाम: च
+
|ನಿಜವಾಗಲೂ ಈ ಫೈಲ್ ಗಳು ಕಾಪಿಯಾಗಿವೆಯೇ ಎಂದು ನೋಡಲು "ls /home/anirban/testdir " ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 7:03
 
| 7:03
|भवान् पश्यति यत् अस्यां संधारिकायां  test1,test2 ,test3 च सन्ति
+
|ಈ ಡೈರಕ್ಟರಿಯಲ್ಲಿ test1, test2, test3 ಎಂಬ ಫೈಲ್ ಗಳಿವೆ ಎಂದು ನೋಡುತ್ತೀರಿ.
 
+
  
 
|-
 
|-
 
| 7:10
 
| 7:10
|cp इत्यनेन सह कार्यं कुर्वाणा: बहव: पर्याया: सन्ति,अत्र वयं तेषु अधिक-महत्त्व-पूर्णान् पर्यायान् एव  द्रक्ष्याम:
+
|cp ಎಂಬುದರ ಜೊತೆ ಕೆಲಸ ಮಾಡುವ ಅನೇಕ ಆಪ್ಶನ್ ಗಳಿದ್ದಾವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ.
  
 
|-
 
|-
 
| 7:18
 
| 7:18
|प्रथमं तावत्  अवसर्पिणी: प्रति पुन: गच्छाम:
+
|ಮೊದಲಿಗೆ, ಸ್ಲೈಡ್ ಗೆ ಹಿಂತಿರುಗೋಣ.
  
 
|-
 
|-
 
| 7:23
 
| 7:23
|पर्यायेषु  -R इति महत्त्वपूर्ण: पर्याय:, एष: संपूर्ण-संधारिका-संरचनाया: पुन: पुन: प्रतिकृति-निर्माणार्थं कारणीभूत: भवति
+
|ಎಲ್ಲಾ ಆಪ್ಶನ್ ಗಳಲ್ಲಿ -R ಎಂಬುದು ಮಹತ್ವಪೂರ್ಣವಾದ ಆಪ್ಶನ್ ಆಗಿದೆ. ಇದು ಸಂಪೂರ್ಣ ಡೈರಕ್ಟರಿ ರಚನೆಯನ್ನು ಪುನಃ ಪುನಃ ಕಾಪಿ ಮಾಡುವಲ್ಲಿ ಸಹಾಯ ಮಾಡುತ್ತದೆ.
  
 
|-
 
|-
 
| 7:33
 
| 7:33
|उदाहरणं पश्याम:
+
|ಉದಾಹರಣೆಯನ್ನು ನೋಡೋಣ.
  
 
|-
 
|-
 
| 7:38
 
| 7:38
|अथ testdir संधारिकाया: सामग्रे:  test. नाम्न: संधारिकायां प्रतिकृतिं  कर्तुं प्रयत्नं कुर्म:
+
|ಈಗ ನಾವು testdir ಎಂಬ ಡೈರಕ್ಟರಿಯ ಎಲ್ಲಾ ಕಂಟೆಂಟ್ ಗಳನ್ನು test ಎಂಬ ಡೈರಕ್ಟರಿಗೆ ಕಾಪಿ ಮಾಡೋಣ.  
 
   
 
   
 
|-
 
|-
 
| 7:48
 
| 7:48
|तन्निमित्तं वयं टङ्कयाम: " cp testdir/ test " enter नुदाम: च
+
|ಹೀಗೆ ಮಾಡಲು, "cp testdir/ test" ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-
 
| 8:02
 
| 8:02
|output message, इत्यनेन ज्ञायेत  यत्  ,
+
|ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವಿದೇನೆಂದರೆ,  
  
 
|-
 
|-
 
| 8:06
 
| 8:06
|सामान्यत: वयं cp - आदेशेन सामग्रीं समाविशन्त्या: संधारिकाया: साक्षात् प्रतिकृतिं कर्तुं न शक्नुम:
+
|ಕೇವಲ cp ಕಮಾಂಡ್ ನಿಂದ ಕಂಟೆಂಟ್ ಇರುವ ಡೈರಕ್ಟರಿಯನ್ನು ನೇರವಾಗಿ ಕಾಪಿ ಮಾಡಲು ಸಾಧ್ಯವಾಗುವುದಿಲ್ಲ.
  
 
|-
 
|-
 
| 8:14
 
| 8:14
|किन्तु  -R पर्यायेण वयं तत् कर्तुं शक्यते
+
|ಆದರೆ -R ಎಂಬ ಆಪ್ಶನ್ ನ ಸಹಾಯದಿಂದ ನಾವಿದನ್ನು ಸಾಧಿಸಬಹುದು.
  
 
|-
 
|-
 
| 8:19
 
| 8:19
|अधुना वयं टङ्कयाम: "cp -R testdir/ test " , enter. नुदाम: च
+
|ಈಗ ನಾವು "cp -R testdir/ test " ಎಂದು ಟೈಪ್ ಮಾಡಿ enter ಒತ್ತಿ.
  
 
|-
 
|-

Revision as of 13:28, 8 May 2014

Visual Cue Narration
0:00 ಲಿನಕ್ಸ್ ನಲ್ಲಿ ರೆಗ್ಯುಲರ್ ಫೈಲ್ ಗಳ ಜೊತೆ ಕೆಲಸ ಮಾಡುವ ಬಗ್ಗೆ ಇರುವ ಈ ಟ್ಯುಟೋರಿಯಲ್ ಗೆ ಸ್ವಾಗತ.
0:07 ಡೈರಕ್ಟರಿಗಳ್ ಮತ್ತು ಫೈಲ್ ಗಳು ಒಟ್ಟಿಗೆ ಸೇರಿ ಲಿನಕ್ಸ್ ಫೈಲ್ ಸಿಸ್ಟಮ್ ಅನ್ನು ರಚಿಸುತ್ತವೆ.
0:13 ಡೈರಕ್ಟರಿಗಳ ಜೊತೆ ಹೇಗೆ ಕೆಲಸ ಮಾಡುವುದೆಂದು ಈಗಾಗಲೆ ನಾವು ಹಿಂದಿನ ಪಾಠದಲ್ಲಿ ಕಲಿತಿದ್ದೇವೆ. ನೀವು ಆ ಪಾಠವನ್ನು ಈ ವೆಬ್ಸೈಟ್ ನಲ್ಲಿ ನೋಡಬಹುದು.
0:25 ಈ ಪಾಠದಲ್ಲಿ ನಾವು ರೆಗ್ಯುಲರ್ ಫೈಲ್ ಗಳನ್ನು ಹೇಗೆ ನಿಯಂತ್ರಿಸುವುದೆಂದು ತಿಳಿಯುತ್ತೇವೆ.
0:31 ನಾವು ಈ ಹಿಂದೆ ಬೇರೊಂದು ಟ್ಯುಟೋರಿಯಲ್ ನಲ್ಲಿ cat ಆದೇಶವನ್ನು ಉಪಯೋಗಿಸಿ ಫೈಲ್ ಅನ್ನು ರಚಿಸುವುದು ಹೇಗೆ ಎಂದು ತಿಳಿದಿದ್ದೇವೆ. ಅದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್ಸೈಟ್ ಗೆ ಭೇಟಿ ಕೊಡಿ.
0:46 ಈಗ ಫೈಲ್ ಅನ್ನು ಒಂದು ಜಾಗದಿಂದ ಮತ್ತೋಂದು ಜಾಗಕ್ಕೆ ಹೇಗೆ ಕಾಪಿ ಮಾಡುವುದೆಂದು ನೋಡೋಣ. ಇದಕ್ಕಾಗಿ ನಾವು cp ಎಂಬ ಆದೇಶವನ್ನು ಹೊಂದಿದ್ದೇವೆ.
0:55 ಹಾಗಾದರೆ ಈ ಆದೇಶವನ್ನು ಹೇಗೆ ಉಪಯೋಗಿಸುವುದೆಂದು ನೋಡೋಣ.
1:00 ಯಾವುದಾದರೊಂದು ಫೈಲ್ ಅನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡಿ -

cp ಸ್ಪೇಸ್ ಒಂದು ಅಥವಾ ಹೆಚ್ಚು ವಿಕಲ್ಪಗಳು, ಸ್ಪೇಸ್, ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು.

1:15 ಒಟ್ಟಿಗೇ ಅನೇಕ ಫೈಲ್ ಗಳನ್ನು ಕಾಪಿ ಮಾಡಲು ಹೀಗೆ ಟೈಪ್ ಮಾಡೋಣ -

cp ಸ್ಪೇಸ್ ಒಂದು ಅಥವಾ ಹೆಚ್ಚಿನ ವಿಕಲ್ಪಗಳು ಸ್ಪೇಸ್ ಕಾಪಿ ಮಾಡಬೇಕಾದ ಫೈಲ್ ನ ಸೋರ್ಸ್ ನ ಹೆಸರು ಸ್ಪೇಸ್, ಫೈಲ್ ಕಾಪಿ ಆಗಬೇಕಾದ ಡೆಸ್ಟಿನೇಶನ್ ನ ಹೆಸರು.

1:34 ಈಗ ಉದಾಹರಣೆಯನ್ನು ನೋಡೋಣ. ಮೊದಲಿಗೆ ಟರ್ಮಿನಲ್ ಅನ್ನು ತೆರೆಯೋಣ.
1:42 ಈಗಾಗಲೇ ನಮ್ಮ ಹತ್ತಿರ /home/anirban/arc/ ಎಂಬ ಸೋರ್ಸ್ ನಲ್ಲಿ test1 ಎಂಬ ಫೈಲ್ ಇದೆ.
1:49 test1 ನ ಒಳಗೆ ಏನಿದೆ ಎಂದು ನೋಡಲು "$ cat test1" ಎಂದು ಟೈಪ್ ಮಾಡಿ enter ಒತ್ತಿ.
2:00 ನಾವಿಲ್ಲಿ test1 ನ ಕಂಟೆಂಟ್ ಅನ್ನು ನೋಡುತ್ತಿದ್ದೇವೆ. ನಾವು ಈ ಕಂಟೆಂಟ್ ಅನ್ನು test2 ಎಂಬ ಬೇರೆ ಫೈಲ್ ಗೆ ಕಾಪಿ ಮಾಡಬಯಸಿದಲ್ಲಿ "$ cp test1 test2" ಎಂದು ಟೈಪ್ ಮಾಡಿ enter ಒತ್ತಿ.
2:22 ಈಗ ಫೈಲ್ ಕಾಪಿ ಆಗಿದೆ.
2:25 ಎಲ್ಲಿಯಾದರೂ test2 ಎಂಬ ಫೈಲ್ ಇಲ್ಲದಿದ್ದಲ್ಲಿ ಮೊದಲು ಅದನ್ನು ರಚಿಸಿ ನಂತರ test1 ನ ಕಂಟೆಂಟ್ ಅನ್ನು ಕಾಪಿ ಮಾಡಬೇಕಾಗುತ್ತದೆ.
2:35 ಎಲ್ಲಿಯಾದರೂ test2 ಎಂಬ ಫೈಲ್ ಮೊದಲೇ ಇದ್ದಲ್ಲಿ ಅದು ಓವರ್ ರೈಟ್ ಆಗುತ್ತದೆ. ಕಾಪಿ ಆದ ಫೈಲ್ ಅನ್ನು ನೋಡಲು "$ cat test2" ಎಂದು ಟೈಪ್ ಮಾಡಿ enter ಒತ್ತಿ.
2:52 ನೀವು ಬೇರೆ ಬೇರೆ ಡೈರಕ್ಟರಿಗಳಿಂದ ಬೇರೆ ಬೇರೆ ಡೈರಕ್ಟರಿಗಳಿಗೆ ಕೂಡಾ ಫೈಲ್ ಅನ್ನು ಕಾಪಿ ಮಾಡಬಹುದು. ಉದಾಹರಣೆಗಾಗಿ -

"$ cp /home/anirban/arc/demo1 /home/anirban/demo2 " ಎಂದು ಟೈಪ್ ಮಾಡಿ enter ಒತ್ತಿ.

3:31 ಇದೇನು ಮಾಡುತ್ತದೆಯೆಂದರೆ, /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ಅನ್ನು /home/anirban ನಲ್ಲಿ demo2 ಎಂಬ ಹೆಸರಿನಲ್ಲಿ ಕಾಪಿ ಮಾಡುತ್ತದೆ.
3:51 ಅಲ್ಲಿ demo2 ಇದೆಯೋ ಇಲ್ಲವೋ ಎಂದು ನೋಡಲು "ls space /home/anirban" ಎಂದು ಟೈಪ್ ಮಾಡಿ enter ಒತ್ತಿ.
4:13 ಈಗ ಸ್ಕ್ರೋಲ್ ಅಪ್ ಮಾಡುವುದರಿಂದ demo2 ಎಂಬುದನ್ನು ನೋಡಬಹುದು.
4:19 ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
4:25 ನೀವು, ಡೆಸ್ಟಿನೇಶನ್ ಡೈರಕ್ಟರಿಯಲ್ಲಿ ಕಾಪಿ ಯಾಗುವ ಫೈಲ್ ನ ಹೆಸರು ಮೂಲ ಫೈಲ್ ನ ಹೆಸರೇ ಇರಬೇಕೆಂದು ಬಯಸಿದಲ್ಲಿ ನೀವು ಆದೇಶದಲ್ಲಿ ಫೈಲ್ ನ ಹೆಸರನ್ನು ಸೂಚಿಸುವ ಅಗತ್ಯವಿಲ್ಲ. ಉದಾಹರಣೆಗೆ -
4:35 "$ cp /home/anirban/arc/demo1 /home/anirban/" ಎಂದು ಟೈಪ್ ಮಾಡಿ enter ಒತ್ತಿ.
5:03 ಈ ಆದೇಶವು /home/anirban/arc/ ಎಂಬಲ್ಲಿರುವ demo1 ಎಂಬ ಫೈಲ್ ನ ಕಾಪಿ ಯನ್ನು /home/anirban ಎಂಬಲ್ಲಿ demo1 ಎಂಬ ಹೆಸರಿನಲ್ಲೇ ಮಾಡುತ್ತದೆ.
5:20 ಮೊದಲಿನಂತೆ, demo1 ಎಂಬ ಫೈಲ್ ಅನ್ನು ನೋಡಲು "ls/home/anirban" ಎಂದು ಟೈಪ್ ಮಾಡಿ enter ಒತ್ತಿ.
5:33 ಇಲ್ಲಿ ಮತ್ತೆ demo1 ಎಂಬ ಫೈಲ್ ನೋಡಲು ಸ್ಕ್ರೋಲ್ ಅಪ್ ಮಾಡಿ.
5:40 ಹಾಗೂ ಮತ್ತೆ ಮುಂದೆ ಹೋಗುವ ಮೊದಲು ಸ್ಕ್ರೀನ್ ಅನ್ನು ಕ್ಲಿಯರ್ ಮಾಡೋಣ.
5:48 ನಾವು ಅನೇಕ ಫೈಲ್ ಗಳನ್ನು ಕಾಪಿ ಮಾಡಬೇಕೆಂದಿದ್ದಾಗಲೂ ಕೂಡಾ ಡೆಸ್ಟಿನೇಶನ್ ಫೈಲ್ ನ ಹೆಸರನ್ನು ಕೊಡುವ ಅಗತ್ಯವಿಲ್ಲ.
5:56 ನಾವು ನಮ್ಮ ಹೋಮ್ ಡೈರಕ್ಟರಿಯಲ್ಲಿ test1 , test2, test3 ಎಂಬ ಮೂರು ಫೈಲ್ ಗಳನ್ನು ಹೊಂದಿದ್ದೇವೆ.
6:04 ಈಗ ನಾವು "$ cp test1 test2 test3 /home/anirban/testdir" ಎಂದು ಟೈಪ್ ಮಾಡಿ enter ಒತ್ತಿ.
6:27 ಈ ಆದೇಶವು test1, test2, test3 ಎಂಬ ಮೂರು ಫೈಲ್ ಗಳನ್ನು /home/anirban/testdir ಎಂಬಲ್ಲಿ ಹೆಸರಿನ ಬದಲಾವಣೆ ಇಲ್ಲದೇ ಕಾಪಿ ಮಾಡುತ್ತದೆ.
6:41 ನಿಜವಾಗಲೂ ಈ ಫೈಲ್ ಗಳು ಕಾಪಿಯಾಗಿವೆಯೇ ಎಂದು ನೋಡಲು "ls /home/anirban/testdir " ಎಂದು ಟೈಪ್ ಮಾಡಿ enter ಒತ್ತಿ.
7:03 ಈ ಡೈರಕ್ಟರಿಯಲ್ಲಿ test1, test2, test3 ಎಂಬ ಫೈಲ್ ಗಳಿವೆ ಎಂದು ನೋಡುತ್ತೀರಿ.
7:10 cp ಎಂಬುದರ ಜೊತೆ ಕೆಲಸ ಮಾಡುವ ಅನೇಕ ಆಪ್ಶನ್ ಗಳಿದ್ದಾವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ.
7:18 ಮೊದಲಿಗೆ, ಸ್ಲೈಡ್ ಗೆ ಹಿಂತಿರುಗೋಣ.
7:23 ಎಲ್ಲಾ ಆಪ್ಶನ್ ಗಳಲ್ಲಿ -R ಎಂಬುದು ಮಹತ್ವಪೂರ್ಣವಾದ ಆಪ್ಶನ್ ಆಗಿದೆ. ಇದು ಸಂಪೂರ್ಣ ಡೈರಕ್ಟರಿ ರಚನೆಯನ್ನು ಪುನಃ ಪುನಃ ಕಾಪಿ ಮಾಡುವಲ್ಲಿ ಸಹಾಯ ಮಾಡುತ್ತದೆ.
7:33 ಉದಾಹರಣೆಯನ್ನು ನೋಡೋಣ.
7:38 ಈಗ ನಾವು testdir ಎಂಬ ಡೈರಕ್ಟರಿಯ ಎಲ್ಲಾ ಕಂಟೆಂಟ್ ಗಳನ್ನು test ಎಂಬ ಡೈರಕ್ಟರಿಗೆ ಕಾಪಿ ಮಾಡೋಣ.
7:48 ಹೀಗೆ ಮಾಡಲು, "cp testdir/ test" ಎಂದು ಟೈಪ್ ಮಾಡಿ enter ಒತ್ತಿ.
8:02 ನಮಗೆ ಔಟ್ಪುಟ್ ಮೆಸೆಜ್ ನಿಂದ ತಿಳಿಯುವಿದೇನೆಂದರೆ,
8:06 ಕೇವಲ cp ಕಮಾಂಡ್ ನಿಂದ ಕಂಟೆಂಟ್ ಇರುವ ಡೈರಕ್ಟರಿಯನ್ನು ನೇರವಾಗಿ ಕಾಪಿ ಮಾಡಲು ಸಾಧ್ಯವಾಗುವುದಿಲ್ಲ.
8:14 ಆದರೆ -R ಎಂಬ ಆಪ್ಶನ್ ನ ಸಹಾಯದಿಂದ ನಾವಿದನ್ನು ಸಾಧಿಸಬಹುದು.
8:19 ಈಗ ನಾವು "cp -R testdir/ test " ಎಂದು ಟೈಪ್ ಮಾಡಿ enter ಒತ್ತಿ.
8:36 इदानीं सञ्चिकानां प्रतिकृति: सञ्जाता, test संधारिका सत्यमेव विद्यमाना अस्ति इति द्रष्टुं,टङ्कयतु ls ,enter नुदतु च
8:47 भवान् पश्यति यत् test संधारिका विद्यते इति , पटलं स्वच्छं कुर्म:
8:57 test मध्ये विद्यमानां सामग्रीं द्रष्टुं टङ्कयतु - ls test , enter. नुदतु च
9:08 test संधारिकाया: सामग्रीं भवान् द्रष्टुं शक्नोति
9:13 अधुना अवसर्पिणी: प्रति पुन: गच्छाम:
9:16 अस्माभि: दृष्टम् अस्ति यत् आदावेव विद्यमानायां सञ्चिकायां अन्य-सञ्चिकाया: प्रतिकृति: क्रियते चेत् विद्यामाना सञ्चिका प्रतिसमाधत्ते
9:25 अधुना किं करणीयम्? ,यदि अस्माभि: एका महत्त्व-पूर्णा सञ्चिका अज्ञातत: प्रतिसमाधाता ?
9:30 ईदृशं मा भवेत् इति एतदर्थम् अस्माकं समीपे , -b इति पर्याय: अस्ति
9:36 अनेन विद्यमानाया: प्रत्येकं गन्तव्य-सञ्चिकाया: प्रतिलेख: निर्मीयते
9:41 वयं -i (संवादात्मक)पर्यायम् अपि उपयोक्तुं शक्नुम: , कस्या: अपि गन्तव्य-सञ्चिकाया: प्रतिसमाधानात् पूर्वम् असौ सर्वदा सूचयति
9:54 अधुना पश्याम: यत् mv आदेश: कथं कार्यं करोति इति
9:59 असौ सञ्चिका-नयनार्थम् उपयुज्यते ,अधुना कथं एष: उपयुक्त:?
10:04 अस्य उपयोग-द्वयं मुख्यम् अस्ति
10:07 सञ्चिकाया: संधारिकाया: वा नाम नवीकर्तुम्
10:11 तथैव भिन्न-संधारिकायां सञ्चिका-वर्गं नेतुम् असौ प्रयुज्यते
10:17 mv इति cp इत्यनेन समान: य: आदावेव दृष्ट: ,अत: शीघ्रं पश्याम: mv कथम् प्रयुज्यते इति
10:29 वयं terminal उद्घाटयाम: टङ्कयाम: च "$ mv test1 test2 " enter नुदाम: च
10:43 अनेन गृह- संधारिकायां आदावेव विद्यमानाया: test1 इत्यस्या: सञ्चिकाया: test2 इति एवं नाम-परिवर्तनं भवेत्
10:52 यदि test2 आदावेव विद्यमाना अस्ति तर्हि सा नि:संशयं प्रतिसमादध्यात्
11:00 यदि वयं सञ्चिकाया: प्रतिसमाधानात् पूर्वं सूचनाम् इच्छाम:
11:05 तर्हि वयं mv इति आदेशेन सह -i पर्यायम् उपयोक्तुं शक्नुम:
11:10 चिन्तयतु ,अस्मत्-सविधे anirban नाम्न: अन्या सञ्चिका अस्ति,तां सञ्चिकाम् अपि वयं test2 नाम्ना नवीकर्तुम् इच्छाम:
11:20 वयं टङ्कयाम: 'mv -i anirban test2 " , enter नुदतु च
11:32 भवान् पश्यति यत् test2 - सञ्चिका प्रतिसमाधातव्या उत न इति प्रच्छ्यते
11:41 यदि वयं y नुदाम: तदनु enter, नुदाम: तर्हि सञ्चिका प्रतिसामाधाता भवेत्
11:49 cp इव वयं नैकाभि: सञ्चिकाभि: सह mv उपयोक्तुं शक्नुम:,किन्तु अस्मिन् सन्दर्भे गन्तव्य-स्थानं संधारिका स्यात्
11:58 अग्र-गमनात् पूर्वं पटलं स्वच्छं कुर्म:
12:03 चिन्तयतु , अस्मत् - सविधे गृह-संधारिकायां abc.txt, pop.txt , push.txt च इति सञ्चिकात्रयम् अस्ति
12:14 तत् अस्ति उत न इति द्रष्टुं टङ्कयतु ls , enter नुदतु च
12:21 पश्यतु ,सञ्चिका: सन्त्येव pop.txt,push.txt , abc.txt ...पटलं स्वच्छं कुर्म:
12:36 अधुना इदं सञ्चिका-त्रयं testdir. नाम्न: संधारिकायां नेतव्यमस्ति
12:46 तन्निमित्तं किं करणीयम् इति चेत् टङ्कयतु mv abc.txt pop.txt push.txt , तत: गन्तव्य-स्थानस्य नाम यत् testdir इति अस्ति ,enter नुदतु च
13:14 तत्-त्रयं द्रष्टुं टङ्कयतु ls testdir ,enter नुदतु च
13:20 भवान् सञ्चिका: द्रष्टुं शक्नोति abc, pop , push.txt. च
13:27 अधुना mv. इत्यनेन सह कार्यं कुर्वाणान् पर्यायान् पश्याम: , अवसर्पिणी: प्रति गच्छेम
13:37 mv इति आदेशेन सह -b –backup वा पर्याय: अस्ति ,अस्य कारणात् प्रतिसमाधानात् पूर्वं प्रत्येकं सञ्चिका गन्तव्ये स्थाने प्रतिलिखिता भवेत्
13:48 अस्माभि: दृष्टपूर्व: -i पर्याय: कस्याश्चित् अपि गन्तव्य-सञ्चिकाया: प्रतिसमाधानात् पूर्वं सूचनां करोति
13:58 rm इति द्रष्टव्य: अग्रिम: आदेश:अस्ति ,असौ सञ्चिका: उच्छेत्तुम् उपयुज्यते
14:06 terminal प्रति गच्छतु , टङ्कयतु च ls testdir.
14:15 वयं पश्याम: यत् faq.txt इति सञ्चिका-नाम विद्यते एव ,चिन्तयतु वयं ताम् उच्छेत्तुम् इच्छाम:
14:23 तन्निमित्तं वयं टङ्कयाम:

"$ rm testdir/faq.txt " , enter नुदतु च

14:37 अनेन /testdir संधारिकात: faq.txt सञ्चिका निष्कासिता भवेत्
14:46 सञ्चिका निष्कासिता अस्ति उत न इति द्रष्टुं पुन: टङ्कयतु ls testdir , enter नुदतु च
15:00 वयं पश्याम: यत् faq.txt. सञ्चिका नैव दृश्यते इति
15:05 वयं नैकाभि: सञ्चिकाभि: सह अपि rm आदेशम् उपयोक्तुं शक्नुम:
15:10 testdir संधारिकायां सञ्चिका-द्वयम् अस्ति abc2 ,abc1. च
15:17 चिन्तयतु ,वयं abc2 ,abc1. च इति एतत्-द्वयं निष्कासयितुम् इच्छाम:
15:23 तन्निमित्तं वयं टङ्कयाम: rm testdir/abc1 testdir/abc2 , enter नुदाम: च
15:45 अनेन abc2 ,abc1. च इति सञ्चिका-द्वयं testdir संधारिकात: निष्कासितं भवति
15:53 तत्-द्वयमपि निष्कासितम् अस्ति इति द्रष्टुं पुन: टङ्कयतु ls testdir, भवान् पश्यति यत् तत्र abc2 ,abc1. च नैव दृश्येताम्
16:07 अग्रे गमनात् पूर्वं पटलं स्वच्छीकुर्म:
16:14 अधुना अवसर्पिणी: प्रति गच्छेम
16:18 इदानीं यत् उक्तं तत् संक्षेपेण पश्याम:
16:20 एकां सञ्चिकाम् उच्छेत्तुं वयं rm तत: च सञ्चिका-नाम लिखाम:
16:27 नैका: सञ्चिका: उच्छेत्तुं वयं rm तत: च तासां नामानि लिखाम:
16:34 अधुना rm आदेशस्य कतिचन पर्यायान् पश्याम:
16:40 कदाचित् सञ्चिका write इत्यनेन संरक्षिता भवति ,तेन rm कारणात् सञ्चिका उच्छिन्ना न भवेत् , तदा अस्मत्-सविधे -f इति पर्याय: अस्ति येन सञ्चिका बलेन उच्छिन्ना भवेत्
16:57 अन्य: सामान्य: पर्याय: अस्ति , -r पर्याय:, पश्याम:... एष: पर्याय: कुत्र उपयोगी अस्ति इति
17:07 terminal प्रति गच्छाम:
17:12 संधारिका: उच्छेत्तुं rm आदेश: सामान्यत: न उपयुज्यते ,तन्निमित्तम् अस्मत्-सविधे rmdir इति आदेश: अस्ति
17:21 किन्तु , सामान्यत: rmdir आदेश: संधारिकां तदैव उच्छिन्नति यदा सा रिक्ता भवति
17:27 यदि वयं बहव: सञ्चिका: उपसन्धारिका: च समाविशन्तीं संधारिकां उच्छेत्तुम् इच्छाम: तर्हि किं करणीयम्?
17:35 एतत् कर्तुं rm आदेशेन प्रयतामहे
17:38 अथ टङ्कयाम: rm तत: उच्छेत्तव्या संधारिका testdir इति, enter नुदाम: च
17:47 output message त: ज्ञायते यत् , rm आदेशेन वयम् testdir उच्छेत्तुं न शक्नुम:
17:55 किन्तु , यदि -r , -f च एकत्रीकुर्म: तर्हि वयं तत् कर्तुं शक्नुम:
18:03 टङ्कयतु rm -rf testdir , तत: च enter. नुदतु
18:16 अधुना testdir संधारिका यशस्विरीत्या उच्छिन्नाअस्ति
18:22 अधुना अग्रिम-आदेशं पठितुम् अवसर्पिणी: प्रति पुन: गच्छेम
18:27 cmp इति आदेश:
18:29 कदाचित् सञ्चिका-द्वयं समानम् उत भिन्नम् इति द्रष्टव्यं भवति ,यदि तद्द्वयं समानं तर्हि वयं तयो: एकाम् उच्छेत्तुं शक्नुम:
18:37 तथा च सञ्चिका गत-संस्करणात् परिवर्तिता अस्ति उत न इति अपि द्रष्टव्यं भवति
18:44 एतन्निमित्तं तथैव बहूनां अन्य-हेतूनां कृते वयं cmp आदेशम् उपयुञ्ज्महे
18:49 अनेन सञ्चिकाद्वयम् अष्टकश: तुल्यते
18:54 file1 , file2 च तोलयितुं वयं लिखाम: cmp file1 file2.
19:03 यदि सञ्चिका-द्वये अपि यथावत् समाना सामग्री स्यात् तर्हि कोsपि सन्देश: न दर्श्यते
19:11 केवलं संसूचकं दरीदृश्येत
19:14 यदि सामग्र्यो: भिन्नता भवेत् तर्हि तयो: प्रथमा terminal उपरि दृश्येत
19:25 पश्याम: cmp कथं कार्यं करोति इति ,गृह-संधारिकायां sample1 , sample2 च सञ्चिका-द्वयमस्ति
19:35 पश्याम: च तयो: किमस्तीति ?
19:38 टङ्कयतु cat sampe1 ,enter नुदतु च ,

अस्यां “This is a Linux file to test the cmp command” इति लिखितमस्ति

19:50 अन्य-सञ्चिकायामपि किमपि लिखितं स्यात् तत् द्रष्टुं टङ्कयाम: cat sample2 ,enter नुदाम: च
20:00 अस्यां “This is a Unix file to test the cmp command.” इति लिखितं स्यात्
20:06 अधुना वयं एतत्-सञ्चिकाद्वय-सन्दर्भे cmp आदेशम् उपयुञ्ज्महे
20:11 वयं लिखाम: cmp sample1 sample2 , enter नुदाम: च
20:23 वयं पश्याम: यत् sample1 sample2 च इति एतयो: प्रथम-भेद: निर्दिश्यते
20:32 अग्रिम-आदेशार्थम् अग्रे गमनात् पूर्वं पटलं स्वच्छीकुर्म:
20:38 wc - आदेश: अग्रिम-आदेश: अस्ति
20:43 सञ्चिकास्थान् वर्णान् शब्दान् पङ्क्ती: च गणयितुं आदेश: असौ उपयुज्यते
20:50 अस्माकं गृह-संधारिकायां sample3 नाम्न: सञ्चिका अस्ति
20:56 तस्या: सामग्रीं पश्याम:,तदर्थं वयं टङ्कयाम: cat sample3 ,enter नुदाम: च
21:05 एषा अस्ति sample3.-इत्यस्या: सामग्री !
21:10 अधुना एतत् -सञ्चिकाया: कृते wc इति आदेशम् उपयुञ्ज्महे


21:14 तदर्थं वयं लिखाम: wc sample3 ,enter नुदाम: च
21:25 आदेश: निर्दिशति यत् सञ्चिकायां षट् पङ्क्तय: ,सप्तषष्टि: शब्दा: ,त्रिशताधिकपञ्चाशीति: वर्णा: च सन्ति
21:38 सञ्चिकाभि: सह कार्यं कर्तुम् अस्माकं साहाय्यं कुर्वाणा: केचन आदेशा: सन्ति
21:43 इतोऽपि बहव: आदेशा: सन्ति , तथैव अस्माभि: दृष्टस्य प्रत्येकम् आदेशस्य बहव: पर्याया: सन्ति
21:51 man आदेशम् उपयुज्य तेषां विषये अधिकं ज्ञातुम् अहं भवन्तं प्रेरयामि
22:00 अनेन पाठ: असौ समाप्यते
22:04 Spoken Tutorial इति Talk to a Teacher - प्रकल्पभाग: ,य: National Mission on Education through ICT, MHRD, भारतसर्वकारेण साहाय्यीकृत:
22:17 अस्य अधिकज्ञानम् spoken hyphen tutorial dot.org slash NMEICT hyphen Intro http://spoken-tutorial.org/NMEICT-Intro इत्यत्र उपलभ्यते
22:34 एतत्- पाठ- अनुवादकर्त्री इयं घाग-नन्दिनी आपृच्छते भवत: ,संपर्कार्थं धन्यवादा:!

Contributors and Content Editors

PoojaMoolya, Vasudeva ahitanal