Difference between revisions of "KTouch/S1/Customizing-Ktouch/Kannada"
From Script | Spoken-Tutorial
(Created page with '{|border=1 !Time !Narration |- ||00.00 ||ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್…') |
|||
(One intermediate revision by the same user not shown) | |||
Line 1: | Line 1: | ||
{|border=1 | {|border=1 | ||
− | + | |'''Time''' | |
− | + | |'''Narration''' | |
|- | |- | ||
− | ||00 | + | ||00:00 |
||ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
|- | |- | ||
− | ||00 | + | ||00:04 |
||ಈ ಟ್ಯುಟೋರಿಯಲ್ ನಲ್ಲಿ ನೀವು, | ||ಈ ಟ್ಯುಟೋರಿಯಲ್ ನಲ್ಲಿ ನೀವು, | ||
|- | |- | ||
− | ||00 | + | ||00:08 |
||ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು, | ||ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು, | ||
ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ | ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ | ||
|- | |- | ||
− | ||00 | + | ||00:13 |
||ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ. | ||ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ. | ||
|- | |- | ||
− | ||00 | + | ||00:21 |
||ಈಗ ಕೇಟಚ್ ಅನ್ನು ಒಪನ್ ಮಾಡೋಣ. | ||ಈಗ ಕೇಟಚ್ ಅನ್ನು ಒಪನ್ ಮಾಡೋಣ. | ||
|- | |- | ||
− | ||00 | + | ||00:25 |
||ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ. | ||ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ. | ||
|- | |- | ||
− | ||00 | + | ||00:28 |
||ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು. | ||ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು. | ||
|- | |- | ||
− | ||00 | + | ||00:32 |
||ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. | ||ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. | ||
|- | |- | ||
− | ||00 | + | ||00:36 |
||ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ. | ||ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ. | ||
|- | |- | ||
− | ||00 | + | ||00:42 |
||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ. | ||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ. | ||
|- | |- | ||
− | ||00 | + | ||00:48 |
||Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||00 | + | ||00:52 |
||ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ. | ||ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ. | ||
|- | |- | ||
− | ||00 | + | ||00:57 |
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||01 | + | ||01:01 |
||ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ. | ||ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ. | ||
|- | |- | ||
− | ||01 | + | ||01:12 |
||Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ. | ||Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ. | ||
|- | |- | ||
− | ||01 | + | ||01:15 |
||Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ. | ||Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ. | ||
|- | |- | ||
− | ||01 | + | ||01:18 |
||ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ. | ||ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ. | ||
|- | |- | ||
− | ||01 | + | ||01:29 |
||ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ. | ||ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ. | ||
|- | |- | ||
− | ||01 | + | ||01:32 |
||ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ. | ||ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ. | ||
|- | |- | ||
− | ||01 | + | ||01:38 |
||Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ. | ||Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ. | ||
|- | |- | ||
− | ||01 | + | ||01:44 |
||& (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ. | ||& (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ. | ||
|- | |- | ||
− | ||01 | + | ||01:49 |
||ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು? | ||ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು? | ||
|- | |- | ||
− | ||01 | + | ||01:57 |
||Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ. | ||Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ. | ||
|- | |- | ||
− | ||02 | + | ||02:02 |
||Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ. | ||Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ. | ||
|- | |- | ||
− | ||02 | + | ||02:06 |
||Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ. | ||Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ. | ||
|- | |- | ||
− | ||02 | + | ||02:09 |
||ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ. | ||ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ. | ||
|- | |- | ||
− | ||02 | + | ||02:13 |
||New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ. | ||New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ. | ||
|- | |- | ||
− | ||02 | + | ||02:20 |
||Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ. | ||Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ. | ||
|- | |- | ||
− | ||02 | + | ||02:24 |
||ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು. | ||ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು. | ||
|- | |- | ||
− | ||02 | + | ||02:35 |
||Save ಎಂಬಲ್ಲಿ ಒತ್ತಿ. | ||Save ಎಂಬಲ್ಲಿ ಒತ್ತಿ. | ||
|- | |- | ||
− | ||02 | + | ||02:37 |
||Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||02 | + | ||02:41 |
||Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ. | ||Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ. | ||
|- | |- | ||
− | ||02 | + | ||02:45 |
||ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ. | ||ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ. | ||
|- | |- | ||
− | ||02 | + | ||02:49 |
||Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ. | ||Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ. | ||
|- | |- | ||
− | ||02 | + | ||02:52 |
||ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ. | ||ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ. | ||
|- | |- | ||
− | ||03 | + | ||03:03 |
||ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ. | ||ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ. | ||
|- | |- | ||
− | ||03 | + | ||03:08 |
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ. | ||KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ. | ||
|- | |- | ||
− | ||03 | + | ||03:15 |
||ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು. | ||ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು. | ||
|- | |- | ||
− | ||03 | + | ||03:19 |
||KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ. | ||KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ. | ||
|- | |- | ||
− | ||03 | + | ||03:24 |
||ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ. | ||ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ. | ||
|- | |- | ||
− | ||03 | + | ||03:28 |
||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ. | ||ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ. | ||
|- | |- | ||
− | ||03 | + | ||03:34 |
||Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||03 | + | ||03:38 |
||ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ. | ||ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ. | ||
|- | |- | ||
− | ||03 | + | ||03:46 |
||ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ. | ||ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ. | ||
|- | |- | ||
− | ||03 | + | ||03:54 |
||ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು. | ||ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು. | ||
|- | |- | ||
− | ||03 | + | ||03:59 |
||ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. | ||ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. | ||
|- | |- | ||
− | ||04 | + | ||04:10 |
||Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ. | ||Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ. | ||
|- | |- | ||
− | ||04 | + | ||04:26 |
||ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು. | ||ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು. | ||
|- | |- | ||
− | ||04 | + | ||04:30 |
||ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ. | ||ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ. | ||
|- | |- | ||
− | ||04 | + | ||04:37 |
||ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು. | ||ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು. | ||
|- | |- | ||
− | ||04 | + | ||04:41 |
||ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ. | ||ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ. | ||
|- | |- | ||
− | ||04 | + | ||04:44 |
||ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ. | ||ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ. | ||
|- | |- | ||
− | ||04 | + | ||04:50 |
||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||04 | + | ||04:53 |
||Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ. | ||Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ. | ||
|- | |- | ||
− | ||04 | + | ||04:58 |
||Color Settings ಎಂಬುದರ ವಿವರಣೆಯು ಕಾಣಿಸುತ್ತದೆ. | ||Color Settings ಎಂಬುದರ ವಿವರಣೆಯು ಕಾಣಿಸುತ್ತದೆ. | ||
|- | |- | ||
− | ||05 | + | ||05:02 |
||Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. | ||Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. | ||
|- | |- | ||
− | ||05 | + | ||05:05 |
||ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ. | ||ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ. | ||
|- | |- | ||
− | ||05 | + | ||05:12 |
||Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||05 | + | ||05:15 |
||Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ. | ||Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ. | ||
|- | |- | ||
− | ||05 | + | ||05:21 |
||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ. | ||Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ. | ||
|- | |- | ||
− | ||05 | + | ||05:29 |
||ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ. | ||ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ. | ||
|- | |- | ||
− | ||05 | + | ||05:33 |
||ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ. | ||ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ. | ||
|- | |- | ||
− | ||05 | + | ||05:37 |
||ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ. | ||ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ. | ||
|- | |- | ||
− | ||05 | + | ||05:42 |
||ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ. | ||ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ. | ||
|- | |- | ||
− | ||05 | + | ||05:46 |
||ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ. | ||ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ. | ||
|- | |- | ||
− | ||05 | + | ||05:52 |
||Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||05 | + | ||05:56 |
||Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ Open a default keyboard ಎಂದು ಆಯ್ಕೆ ಮಾಡಿ. | ||Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ Open a default keyboard ಎಂದು ಆಯ್ಕೆ ಮಾಡಿ. | ||
|- | |- | ||
− | ||06 | + | ||06:02 |
||ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ. | ||ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ. | ||
|- | |- | ||
− | ||06 | + | ||06:06 |
||ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ. | ||ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ. | ||
|- | |- | ||
− | ||06 | + | ||06:15 |
||KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | ||KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. | ||
|- | |- | ||
− | ||06 | + | ||06:19 |
||Keyboard Title ಎಂಬಲ್ಲಿ Training Keyboard ಎಂದು ಟೈಪ್ ಮಾಡಿ. | ||Keyboard Title ಎಂಬಲ್ಲಿ Training Keyboard ಎಂದು ಟೈಪ್ ಮಾಡಿ. | ||
|- | |- | ||
− | ||06 | + | ||06:25 |
||ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ. | ||ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ. | ||
|- | |- | ||
− | ||06 | + | ||06:29 |
||Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ. | ||Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ. | ||
|- | |- | ||
− | ||06 | + | ||06:35 |
||ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ. | ||ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ. | ||
|- | |- | ||
− | ||06 | + | ||06:39 |
||Set Keyboard Font ಎಂಬಲ್ಲಿ ಕ್ಲಿಕ್ ಮಾಡಿ. | ||Set Keyboard Font ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | ||06 | + | ||06:42 |
||Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||06 | + | ||06:48 |
||Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ. | ||Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ. | ||
|- | |- | ||
− | ||06 | + | ||06:58 |
||ಈಗ OK ಎಂಬಲ್ಲಿ ಕ್ಲಿಕ್ ಮಾಡಿ. | ||ಈಗ OK ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | ||07 | + | ||07:00 |
||ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ. | ||ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | ||07 | + | ||07:04 |
||Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. | ||
|- | |- | ||
− | ||07 | + | ||07:08 |
||ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. | ||ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. | ||
|- | |- | ||
− | ||07 | + | ||07:10 |
||Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ. | ||Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ. | ||
|- | |- | ||
− | ||07 | + | ||07:26 |
||Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ. | ||Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | ||07 | + | ||07:33 |
||ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ. | ||ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | ||07 | + | ||07:42 |
||ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ. | ||ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ. | ||
|- | |- | ||
− | ||07 | + | ||07:46 |
||ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ. | ||ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ. | ||
|- | |- | ||
− | ||07 | + | ||07:57 |
||ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. | ||ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. | ||
|- | |- | ||
− | ||08 | + | ||08:01 |
||ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು. | ||ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು. | ||
|- | |- | ||
− | ||08 | + | ||08:08 |
||ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು. | ||ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು. | ||
|- | |- | ||
− | ||08 | + | ||08:15 |
||ಇಲ್ಲಿ ನಿಮಗೊಂದು ಕೆಲಸವಿದೆ. | ||ಇಲ್ಲಿ ನಿಮಗೊಂದು ಕೆಲಸವಿದೆ. | ||
|- | |- | ||
− | ||08 | + | ||08:18 |
||ಸ್ವಂತ ಕೀಬೋರ್ಡನ್ನು ರಚಿಸಿ. | ||ಸ್ವಂತ ಕೀಬೋರ್ಡನ್ನು ರಚಿಸಿ. | ||
|- | |- | ||
− | ||08 | + | ||08:20 |
||ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ. | ||ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ. | ||
|- | |- | ||
− | ||08 | + | ||08:28 |
||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ. | ||ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ. | ||
|- | |- | ||
− | ||08 | + | ||08:31 |
|| ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | || ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | ||08 | + | ||08:34 |
|| ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | || ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
− | ||08 | + | ||08:38 |
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | ||08 | + | ||08:48 |
|| ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ | || ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ | ||
|- | |- | ||
− | ||08 | + | ||08:54 |
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | ||08 | + | ||08:59 |
|| ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | || ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | ||09 | + | ||09:07 |
|| ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | || ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | ||
|- | |- | ||
− | ||09 | + | ||09:17 |
|| ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | || ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ. | ||
Latest revision as of 18:26, 17 March 2017
Time | Narration |
00:00 | ಕೇಟಚ್ ನ ಕಸ್ಟಮೈಜ್ ವಿಷಯಕವಾದ ಈ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನೀವು, |
00:08 | ಒಂದು ಲೆಕ್ಚರ್ ಅನ್ನು ಹೇಗೆ ನಿರ್ಮಿಸುವುದು,
ಕೇಟಚ್ ನ ಕಸ್ತಮೈಜ್ ಹೇಗೆ ಮಾಡುವುದು, ಸ್ವಂತ ಕೀಬೋರ್ಡ್ ಅನ್ನು ಹೇಗೆ ನಿರ್ಮಿಸುವುದು ಎನ್ನುವುದನ್ನು ಕಲಿಯುತ್ತೀರಿ |
00:13 | ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ರಲ್ಲಿ ಕೇಟಚ್ 1.7.1 ಎಂಬ ತಂತ್ರಾಂಶವನ್ನು ಉಪಯೋಗಿಸುತ್ತೇವೆ. |
00:21 | ಈಗ ಕೇಟಚ್ ಅನ್ನು ಒಪನ್ ಮಾಡೋಣ. |
00:25 | ಗಮನಿಸಿ, ಮೂರನೇಯ ಸ್ತರವು ಕಾಣುತ್ತಿದೆ. |
00:28 | ಏಕೆಂದರೆ, ನಾವು ಕೇಟಚ್ ಅನ್ನು ಕ್ಲೋಸ್ ಮಾಡಿದ್ದಾಗ ಮೂರನೇಯ ಸ್ತರದಲ್ಲಿಯೇ ಇದ್ದೆವು. |
00:32 | ಈಗ ನಾವು ಹೊಸ ಲೆಕ್ಚರ್ ಅನ್ನು ನಿರ್ಮಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. |
00:36 | ಇಲ್ಲಿ ನಾವು ಹೊಸತಾದ ಅಕ್ಷರಸಮೂಹವನ್ನು ರಚಿಸೋಣ. ಇದು ಟೀಚರ್ಸ್ ಲೈನ್ ನಲ್ಲಿ ತೋರುತ್ತದೆ. |
00:42 | ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Edit Lecture ಎಂಬಲ್ಲಿ ಒತ್ತಿ. |
00:48 | Open Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
00:52 | ಈಗ Create New Lecture ಎಂಬ ವಿಕಲ್ಪವನ್ನು ಆರಿಸಿ OK ಎಂಬಲ್ಲಿ ಒತ್ತಿ. |
00:57 | KTouch Lecture Editor ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
01:01 | ಟೈಟಲ್ ಫೀಲ್ಡ್ ನಲ್ಲಿ A default lecture ಎಂಬ ವಾಕ್ಯವನ್ನು ಆರಿಸಿ ಮತ್ತು ಅದನ್ನು ಅಳಿಸಿ My New Training Lecture ಎಂದು ಟೈಪ್ ಮಾಡಿ. |
01:12 | Level Editor ಎನ್ನುವುದು ಲೆಕ್ಚರ್ ನ ಸ್ತರವನ್ನು ಸೂಚಿಸುತ್ತದೆ. |
01:15 | Level Editor ಎಂಬ ಬಾಕ್ಸ್ ನ ಒಳಗೆ ಕ್ಲಿಕ್ ಮಾಡಿ. |
01:18 | ಈಗ Data of Level 1 ಎಂಬುದರ ಕೆಳಗೆ, New Characters in this level ಎಂಬಲ್ಲಿ & (ಎಂಪರ್ಸಂಡ್), * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಯನ್ನು ಟೈಪ್ ಮಾಡಿ. |
01:29 | ನಾವು ಚಿಹ್ನೆಗಳನ್ನು ಕೇವಲ ಒಮ್ಮೆ ಟೈಪ್ ಮಾಡಿದ್ದೇವೆ. |
01:32 | ಇಲ್ಲಿ ಗಮನಿಸಬೇಕಾದುದೇನೆಂದರೆ, ಈ ಚಿಹ್ನೆಗಳು Level Editor ಬಾಕ್ಸ್ ನ ಮೊದಲ ಸಾಲಿನಲ್ಲಿ ತೋರುತ್ತಿವೆ. |
01:38 | Level Data ಎಂಬಲ್ಲಿ ಕಾಣುತ್ತಿರುವ ವಾಕ್ಯವನ್ನು ಆರಿಸಿ ಅಳಿಸಿ. |
01:44 | & (ಎಂಪರ್ಸಂಡ್) * (ಸ್ಟಾರ್) ಮತ್ತು $ (ಡಾಲರ್) ಚಿಹ್ನೆಗಳನ್ನು ಐದು ಬಾರಿ ಟೈಪ್ ಮಾಡಿ. |
01:49 | ಈಗ Level Editor ಬಾಕ್ಸ್ ನ ಒಳಗಿನ ಪ್ಲಸ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. ಏನಾಯಿತು? |
01:57 | Level Editor ಬಾಕ್ಸ್ ನಲ್ಲಿ ಅಕ್ಷರಗಳಿಗೆ ಸಂಬದ್ಧವಾದ ಮತ್ತೊಂದು ಸಾಲು ಕಾಣಿಸುತ್ತದೆ. |
02:02 | Level Editor ಬಾಕ್ಸ್ ನಲ್ಲಿ ಮತ್ತೊಂದು ಸಾಲನ್ನು ಆರಿಸಿ. |
02:06 | Level ನಲ್ಲಿನ ಮಾಹಿತಿಯು ಈಗ 2 ಎಂದು ತೋರಿಸುತ್ತದೆ. |
02:09 | ಇದು ನಮ್ಮ ಟೈಪಿಂಗ್ ಪಾಠದ ಎರಡನೇಯ ಸ್ತರವಾಗಿದೆ. |
02:13 | New Characters in this Level ಎಂಬಲ್ಲಿ fjಎಂದು ಟೈಪ್ ಮಾಡಿ. |
02:20 | Level Data ಎಂಬಲ್ಲಿ ಐದು ಬಾರಿ fj ಎಂದು ಟೈಪ್ ಮಾಡಿ. |
02:24 | ನಿಮ್ಮ ಟೈಪಿಂಗ್ ಪಾಠದಲ್ಲಿ ನಿಮಗೆ ಎಷ್ಟು ಸ್ತರಗಳ ಅವಷ್ಯಕತೆ ಇದೆಯೋ ಅಷ್ಟು ಸ್ತರಗಳನ್ನು ನಿರ್ಮಿಸಬಹುದು. |
02:35 | Save ಎಂಬಲ್ಲಿ ಒತ್ತಿ. |
02:37 | Save Training Lecture – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
02:41 | Name ಎಂಬಲ್ಲಿ New Training Lecture ಎಂದು ಟೈಪ್ ಮಾಡಿ. |
02:45 | ಈಗ ಫೈಲ್ ಗಾಗಿ ಯಾವುದಾದರೂ ಫಾರ್ಮೇಟ್ ಅನ್ನು ಆರಿಸಿಕೊಳ್ಳಿ. |
02:49 | Filter ನ ಡ್ರಾಪ್-ಡೌನ್ ಸೂಚಿಯಲ್ಲಿ ತ್ರಿಕೋಣ ಚಿಹ್ನೆಯನ್ನು ಒತ್ತಿ. |
02:52 | ಫೈಲ್ ನ ಫಾರ್ಮೇಟ್ ಆಗಿ KTouch Lecture Files ಎಂಬ ಕೋಷ್ಠಕದಿಂದ star.ktouch.xml ಎಂದು ಆರಿಸಿ. |
03:03 | ಫೈಲ್ ಅನ್ನು ಸೇವ್ ಮಾಡಲು ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ ನಂತರ Save ಎಂಬಲ್ಲಿ ಒತ್ತಿ. |
03:08 | KTouch Lecture Editor ಎಂಬ ಡಯಲಾಗ್ ಬಾಕ್ಸ್ ಈಗ New Training Lecture ಎಂಬ ಹೆಸರನ್ನು ತೋರಿಸುತ್ತದೆ. |
03:15 | ನಾವು ಎರಡು ಸ್ತರಗಳ ಜೊತೆಗೆ ಹೊಸತೊಂದು ಟ್ರೈನಿಂಗ್ ಲೆಕ್ಚರ್ ನಿರ್ಮಿಸಿದೆವು. |
03:19 | KTouch Lecture Editor ಎಂಬ ಡಯಲಾಗ್ ಬಾಕ್ಸ್ ಅನ್ನು ಮುಚ್ಚೋಣ. |
03:24 | ಈಗ ನಾವು ನಿರ್ಮಿಸಿದ ಲೆಕ್ಚರ್ ಅನ್ನು ಒಪನ್ ಮಾಡೋಣ. |
03:28 | ಮೈನ್ ಮೆನ್ಯುವಿನಿಂದ File ಅನ್ನು ಆರಿಸಿ Open Lecture ಎಂಬಲ್ಲಿ ಒತ್ತಿ. |
03:34 | Select Training Lecture File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
03:38 | ಡೆಸ್ಕ್ಟಾಪ್ ಅನ್ನು ಬ್ರೌಸ್ ಮಾಡಿ New Training Lecture.ktouch.xml ಎಂಬುದನ್ನು ಆಯ್ಕೆಮಾಡಿ. |
03:46 | ಗಮನಿಸಿ, &, * ಮತ್ತು $ ಚಿಹ್ನೆಗಳು ಟೀಚರ್ಸ್ ಲೈನ್ ನಲ್ಲಿ ಕಾಣಿಸುತ್ತಿವೆ. ಈಗ ಟೈಪಿಂಗ್ ಅನ್ನು ಆರಂಭಿಸೋಣ. |
03:54 | ನಾವು ನಮ್ಮ ಸ್ವಂತ ಲೆಕ್ಚರ್ ಅನ್ನು ನಿರ್ಮಿಸಿದೆವು ಹಾಗೂ ಅದನ್ನು ಒಂದು ಟೈಪಿಂಗ್ ಪಾಠದಂತೆ ಉಪಯೋಗಿಸಿದೆವು. |
03:59 | ಕೇಟಚ್ ಟೈಪಿಂಗ್ ಪಾಠಕ್ಕೆ ಹೋಗಲು ಮೈನ್ ಮೆನ್ಯುವಿನಿಂದ File ಅನ್ನು ಆರಿಸಿಕೊಳ್ಳಿ, Open Lecture ಎಂಬಲ್ಲಿ ಒತ್ತಿ. ಮತ್ತು ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. |
04:10 | Root->usr->share->kde4->apps->Ktouch ಮತ್ತು english.ktouch.xml ಎಂದು ಆಯ್ಕೆಮಾಡಿ. |
04:26 | ನಾವು ಕೇಟಚ್ ಅನ್ನು ನಮ್ಮ ಪ್ರಾಶಸ್ತ್ಯಕ್ಕೆ ಅನುಸಾರವಾಗಿ ನಿರ್ಮಿಸಬಹುದು. |
04:30 | ಉದಾಹರೆಣೆಗೆ, ಒಂದೊಮ್ಮೆ ನಾವು ಟೀಚರ್ಸ್ ಲೈನ್ ನಲ್ಲಿ ಇರದ ಅಕ್ಷರವನ್ನು ಟೈಪ್ ಮಾಡಿದಲ್ಲಿ ಸ್ಟುಡೆಂಟ್ ಲೈನ್ ಕೆಂಪುಬಣ್ಣಕ್ಕೆ ತಿರುಗುತ್ತದೆ. |
04:37 | ಇದನ್ನು ನೀವು ಬೇರೆ ಬಣ್ಣಕ್ಕೆ ಬದಲಾಯಿಸಬಹುದು. |
04:41 | ಈಗ ಕಲರ್ ಸೆಟ್ಟಿಂಗ್ ಅನ್ನು ಬದಲಾಯಿಸೋಣ. |
04:44 | ಮೈನ್ ಮೆನ್ಯುವಿನಿಂದ Settings ಆರಿಸಿ ಮತ್ತು Configure – KTouch ಎಂಬಲ್ಲಿ ಒತ್ತಿ. |
04:50 | Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
04:53 | Configure – KTouch ಎಂಬ ಡಯಲಾಗ್ ಬಾಕ್ಸ್ ನಲ್ಲಿ Color Settings ಅನ್ನು ಒತ್ತಿ. |
04:58 | Color Settings ಎಂಬುದರ ವಿವರಣೆಯು ಕಾಣಿಸುತ್ತದೆ. |
05:02 | Use custom color for typing line ಎಂಬ ಬಾಕ್ಸ್ ಅನ್ನು ಆಯ್ಕೆ ಮಾಡಿ. |
05:05 | ಟೀಚರ್ಸ್ ಲೈನ್ ಎಂಬಲ್ಲಿ ಟೆಕ್ಸ್ಟ್ ಎಂಬುದರ ಮುಂದಿರುವ ಕಲರ್ ಬಾಕ್ಸ್ ಅನ್ನು ಒತ್ತಿ. |
05:12 | Select-Color ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
05:15 | Select-Color ಎಂಬ ಡಯಲಾಗ್ ಬಾಕ್ಸ್ ನಲ್ಲಿ ಹಸಿರು ಬಣ್ಣದ ಮೇಲೆ ಒತ್ತಿ. ನಂತರ OK ಒತ್ತಿ. |
05:21 | Configure – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. Apply ಎಂಬಲ್ಲಿ ಒತ್ತಿ. OK ಎಂಬಲ್ಲಿ ಒತ್ತಿ. |
05:29 | ಟೀಚರ್ಸ್ ಲೈನ್ ನಲ್ಲಿನ ಅಕ್ಷರಗಳು ಹಸಿರು ಬಣ್ಣಕ್ಕೆ ಬದಲಾಗಿವೆ. |
05:33 | ಈಗ ನಾವು ಸ್ವಂತ ಕೀಬೋರ್ಡನ್ನು ನಿರ್ಮಿಸೋಣ. |
05:37 | ಒಂದು ಹೊಸ ಕೀಬೋರ್ಡನ್ನು ನಿರ್ಮಿಸಲು ಪ್ರಸ್ತುತವಿರುವ ಕೀಬೋರ್ಡನ್ನು ಉಪಯೋಗಿಸಬೇಕಾಗುತ್ತದೆ. |
05:42 | ಇದರಲ್ಲಿ ಬದಲಾವಣೆಯನ್ನು ಮಾಡಿ ಇದನ್ನು ಬೇರೆ ಹೆಸರಿನಲ್ಲಿ ಸೇವ್ ಮಾಡಿ. |
05:46 | ಮೈನ್ ಮೆನ್ಯುವಿನಿಂದ File ಅನ್ನು ಆಯ್ಕೆಮಾಡಿ ಮತ್ತು Edit Keyboard Layout ಎಂಬಲ್ಲಿ ಒತ್ತಿ. |
05:52 | Open Keyboard File ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
05:56 | Open Keyboard File ಎಂಬ ಡಯಲಾಗ್ ಬಾಕ್ಸ್ ನಲ್ಲಿ Open a default keyboard ಎಂದು ಆಯ್ಕೆ ಮಾಡಿ. |
06:02 | ಈಗ ಈ ಫೀಲ್ಡ್ ನ ಮುಂದಿರುವ ಬಟನ್ ಅನ್ನು ಒತ್ತಿ. |
06:06 | ಕೀಬೋರ್ಡ ನ ಸೂಚಿಯು ಕಾಣಿಸುತ್ತದೆ. ಅಲ್ಲಿ en.keyboard.xml ಎಂದು ಆರಿಸಿ, OK ಎಂಬಲ್ಲಿ ಒತ್ತಿ. |
06:15 | KTouch Keyboard Editor ಎಂಬ ಡಯಲಾಗ್ ಬಾಕ್ಸ್ ಕಾಣುತ್ತದೆ. |
06:19 | Keyboard Title ಎಂಬಲ್ಲಿ Training Keyboard ಎಂದು ಟೈಪ್ ಮಾಡಿ. |
06:25 | ನಾವು ಕೀಬೋರ್ಡ್ ಗಾಗಿ ಯಾವುದಾದರೊಂದು ಭಾಷೆಯನ್ನು ಆರಿಸಬೇಕಾಗುತ್ತದೆ. |
06:29 | Language id ಯ ಡ್ರಾಪ್ ಡೌನ್ ಸೂಚಿಯಿಂದ en ಆಯ್ಕೆ ಮಾಡಿ. |
06:35 | ಪ್ರಸ್ತುತ ಕೀಬೋರ್ಡಿನ ಫಾಂಟ್ ಅನ್ನು ಬದಲಾಯಿಸಿ. |
06:39 | Set Keyboard Font ಎಂಬಲ್ಲಿ ಕ್ಲಿಕ್ ಮಾಡಿ. |
06:42 | Select Font – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
06:48 | Select Font – Ktouch ಎಂಬ ಡಲಯಾಗ್ ಬಾಕ್ಸ್ ನಲ್ಲಿ Font ಗಾಗಿ Ubuntu ಎಂದೂ, Font Style ಗಾಗಿ italics ಎಂದೂ ಮತ್ತು Font Size ಗಾಗಿ 11 ಎಂದೂ ಆಯ್ಕೆ ಮಾಡಿ. |
06:58 | ಈಗ OK ಎಂಬಲ್ಲಿ ಕ್ಲಿಕ್ ಮಾಡಿ. |
07:00 | ಕೀಬೋರ್ಡನ್ನು ಸೇವ್ ಮಾಡಲು Save Keyboard As ಎಂಬಲ್ಲಿ ಕ್ಲಿಕ್ ಮಾಡಿ. |
07:04 | Save Keyboard – KTouch ಎಂಬ ಡಯಲಾಗ್ ಬಾಕ್ಸ್ ಕಾಣಿಸುತ್ತದೆ. |
07:08 | ಈ ಫೋಲ್ಡರ್ ಪಾಥ್ ಅನ್ನು ಬ್ರೌಸ್ ಮಾಡಿ. |
07:10 | Root->usr->share->kde4->apps->Ktouch ಮತ್ತು ಅಲ್ಲಿ english.ktouch.xml ಎಂದು ಆಯ್ಕೆ ಮಾಡಿ. |
07:26 | Name ಎಂಬಲ್ಲಿ Practice.keyboard.xml ಎಂದು ಟೈಪ್ ಮಾಡಿ. Save ಎಂಬಲ್ಲಿ ಕ್ಲಿಕ್ ಮಾಡಿ. |
07:33 | ಫೈಲ್ ಎಂಬುದು <name>.keyboard.xml’ ಎಂಬ ಫಾರ್ಮೇಟ್ ನಲ್ಲಿ ಸೇವ್ ಆಗಿದೆ. Close ಎಂಬಲ್ಲಿ ಕ್ಲಿಕ್ ಮಾಡಿ. |
07:42 | ನೀವು ಈ ನೂತನ ಕೀಬೋರ್ಡನ್ನು ಈಗಲೇ ಉಪಯೋಗಿಸುವಂತಿಲ್ಲ. |
07:46 | ನೀವು ಇದನ್ನು kde-edu ಎಂಬ ಈಮೇಲ್ ಐಡಿ ಗೆ ಮೇಲ್ ಮಾಡಬೇಕು. ಆಮೇಲೆ ಕೇಟಚ್ ನ ಮುಂದಿನ ಸಂಸ್ಕರಣದಲ್ಲಿ ಇದು ಸೇರಿರುತ್ತದೆ. |
07:57 | ಈಗ ನಾವು ಕೇಟಚ್ ನ ಈ ಪಾಠದ ಕೊನೆಗೆ ಬಂದಿದ್ದೇವೆ. |
08:01 | ಈ ಪಾಠದಲ್ಲಿ ಟ್ರೈನ್ ಮಾಡಲು ಮತ್ತು ಕಲರ್ ಸೆಟ್ಟಿಂಗ್ ನಲ್ಲಿ ಬದಲಾವಣೆಯನ್ನು ಮಾಡಲು ಒಂದು ಲೆಕ್ಚರ್ ನಿರ್ಮಿಸುವುದನ್ನು ಕಲಿತೆವು. |
08:08 | ನಾವು ಪ್ರಸ್ತುತವಿರುವ ಕೀಬೋರ್ಡನ್ನು ಒಪನ್ ಮಾಡುವುದು, ಅದರ ಬದಲಾವಣೆ ಮತ್ತು ಸ್ವಂತ ಕೀಬೋರ್ಡಿನ ನಿರ್ಮಾಣವನ್ನು ಇಲ್ಲಿ ತಿಳಿದೆವು. |
08:15 | ಇಲ್ಲಿ ನಿಮಗೊಂದು ಕೆಲಸವಿದೆ. |
08:18 | ಸ್ವಂತ ಕೀಬೋರ್ಡನ್ನು ರಚಿಸಿ. |
08:20 | ಕೀಬೋರ್ಡಿನಲ್ಲಿ ಬಣ್ಣ ಮತ್ತು ಫಾಂಟ್ ನ ಲೆವೆಲ್ ನಲ್ಲಿ ಬದಲಾವಣೆಯನ್ನು ಮಾಡಿ. ಪರಿಣಾಮವನ್ನು ಪರಿಶೀಲಿಸಿ. |
08:28 | ಈ ಕೆಳಗಿನ ಲಿಂಕ್ ನಲ್ಲಿರುವ ವೀಡಿಯೋವನ್ನು ನೋಡಿ. |
08:31 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
08:34 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
08:38 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:48 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ |
08:54 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
08:59 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09:07 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
09:17 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಐ ಐ ಟಿ ಬಾಂಬೆಯಿಂದ ವಾಸುದೇವ.
ಧನ್ಯವಾದಗಳು. |