Difference between revisions of "KTouch/S1/Getting-Started-with-Ktouch/Kannada"
From Script | Spoken-Tutorial
(2 intermediate revisions by 2 users not shown) | |||
Line 1: | Line 1: | ||
{| border=1 | {| border=1 | ||
− | + | |'''Time''' | |
− | + | |'''Narration''' | |
|- | |- | ||
− | |00 | + | |00:00 |
|ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | |ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
|- | |- | ||
− | |00 | + | |00:04 |
|ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ. | |ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ. | ||
|- | |- | ||
− | |00 | + | |00:10 |
− | |ನೀವು ಇಲ್ಲಿ, | + | |ನೀವು ಇಲ್ಲಿ, ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು. |
|- | |- | ||
− | |00 | + | |00:18 |
− | + | ||
− | + | ||
− | + | ||
− | + | ||
|ನೀವು, | |ನೀವು, | ||
|- | |- | ||
− | |00 | + | |00:20 |
|ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು. | |ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು. | ||
|- | |- | ||
− | |00 | + | |00:24 |
|ಕೆಟಚ್ ಎಂದರೇನು? | |ಕೆಟಚ್ ಎಂದರೇನು? | ||
|- | |- | ||
− | |00 | + | |00:27 |
|ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ. | |ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ. | ||
|- | |- | ||
− | |00 | + | |00:33 |
|ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು. | |ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು. | ||
|- | |- | ||
− | |00 | + | |00:36 |
|ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು. | |ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು. | ||
|- | |- | ||
− | |00 | + | |00:43 |
|ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ. | |ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ. | ||
|- | |- | ||
− | |00 | + | |00:50 |
|ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ. | |ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ. | ||
|- | |- | ||
− | |00 | + | |00:59 |
|ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು. | |ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು. | ||
|- | |- | ||
− | |01 | + | |01:03 |
|ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ. | |ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ. | ||
|- | |- | ||
− | |01 | + | |01:11 |
|ಈಗ ಕೆಟಚ್ ಒಪನ್ ಮಾಡೋಣ. | |ಈಗ ಕೆಟಚ್ ಒಪನ್ ಮಾಡೋಣ. | ||
|- | |- | ||
− | |01 | + | |01:13 |
|ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ. | |ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ. | ||
|- | |- | ||
− | |01 | + | |01:21 |
|ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ. | |ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ. | ||
|- | |- | ||
− | |01 | + | |01:24 |
|ಅಲ್ಲಿ KTouch ಎಂದು ಟೈಪ್ ಮಾಡಿ. | |ಅಲ್ಲಿ KTouch ಎಂದು ಟೈಪ್ ಮಾಡಿ. | ||
|- | |- | ||
− | |01 | + | |01:28 |
|ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ. | |ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ. | ||
|- | |- | ||
− | |01 | + | |01:34 |
|ಕೆಟಚ್ ನ ವಿಂಡೋಸ್ ಕಾಣುತ್ತದೆ. | |ಕೆಟಚ್ ನ ವಿಂಡೋಸ್ ಕಾಣುತ್ತದೆ. | ||
|- | |- | ||
− | |01 | + | |01:36 |
|ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು. | |ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು. | ||
|- | |- | ||
− | |01 | + | |01:41 |
|ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ. | |ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ. | ||
|- | |- | ||
− | |01 | + | |01:47 |
|ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ. | |ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ. | ||
|- | |- | ||
− | |01 | + | |01:55 |
|ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ. | |ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ. | ||
|- | |- | ||
− | |01 | + | |01:59 |
|ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ. | |ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ. | ||
|- | |- | ||
− | |02 | + | |02:06 |
|ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ. | |ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ. | ||
|- | |- | ||
− | |02 | + | |02:11 |
|ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ. | |ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |02 | + | |02:14 |
|ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ. | |ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |02 | + | |02:19 |
|Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ. | |Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ. | ||
|- | |- | ||
− | |02 | + | |02:27 |
|Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ. | |Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ. | ||
|- | |- | ||
− | |02 | + | |02:32 |
|Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ. | |Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ. | ||
|- | |- | ||
− | |02 | + | |02:39 |
|New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. | |New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. | ||
|- | |- | ||
− | |02 | + | |02:47 |
|Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. | |Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. | ||
|- | |- | ||
− | |02 | + | |02:51 |
|Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ. | |Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ. | ||
|- | |- | ||
− | |02 | + | |02:58 |
|ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ. | |ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ. | ||
|- | |- | ||
− | |03 | + | |03:02 |
|ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ. | |ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ. | ||
|- | |- | ||
− | |03 | + | |03:09 |
|ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ. | |ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ. | ||
|- | |- | ||
− | |03 | + | |03:13 |
|ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ. | |ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ. | ||
|- | |- | ||
− | |03 | + | |03:20 |
|ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ. | |ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ. | ||
|- | |- | ||
− | |03 | + | |03:28 |
|ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ. | |ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ. | ||
|- | |- | ||
− | |03 | + | |03:33 |
|ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ. | |ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ. | ||
|- | |- | ||
− | |03 | + | |03:37 |
|ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ. | |ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ. | ||
|- | |- | ||
− | |03 | + | |03:45 |
|ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ. | |ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ. | ||
|- | |- | ||
− | |03 | + | |03:52 |
|ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ. | |ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ. | ||
|- | |- | ||
− | |03 | + | |03:59 |
− | |ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ. | + | |ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ. |
− | + | ||
− | ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ. | + | |
|- | |- | ||
− | |04 | + | |04:11 |
|ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ. | |ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ. | ||
|- | |- | ||
− | |04 | + | |04:20 |
|ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ. | |ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ. | ||
|- | |- | ||
− | |04 | + | |04:29 |
|ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು. | |ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು. | ||
|- | |- | ||
− | |04 | + | |04:36 |
|ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ. | |ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ. | ||
|- | |- | ||
− | |04 | + | |04:41 |
− | |ಈ ಸ್ಲೈಡನ್ನು ನೋಡಿ. | + | |ಈ ಸ್ಲೈಡನ್ನು ನೋಡಿ. ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ. |
|- | |- | ||
− | |04 | + | |04:46 |
− | | | + | |ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ - ಕಿರುಬೆರಳು (Little finger), |
|- | |- | ||
− | |04 | + | |04:51 |
− | + | |ಅನಾಮಿಕ ಬೆರಳು (Ring finger),ಮಧ್ಯದ ಬೆರಳು (Middle finger), | |
− | + | ||
− | + | ||
− | + | ||
− | + | ||
− | + | ||
− | |ಅನಾಮಿಕ ಬೆರಳು (Ring finger), | + | |
− | + | ||
− | ಮಧ್ಯದ ಬೆರಳು (Middle finger), | + | |
|- | |- | ||
− | |04 | + | |04:54 |
− | |ತೋರ್ಬೆರಳು (Index finger) ಹಾಗೂ | + | |ತೋರ್ಬೆರಳು (Index finger) ಹಾಗೂ ಹೆಬ್ಬೆರಳು |
− | + | ||
− | ಹೆಬ್ಬೆರಳು | + | |
|- | |- | ||
− | |04 | + | |04:59 |
|ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ. | |ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ. | ||
|- | |- | ||
− | |05 | + | |05:03 |
|ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. | |ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. | ||
|- | |- | ||
− | |05 | + | |05:07 |
|ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ, | |ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ, | ||
|- | |- | ||
− | |05 | + | |05:10 |
|ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ, | |ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ, | ||
|- | |- | ||
− | |05 | + | |05:13 |
|ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು. | |ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು. | ||
|- | |- | ||
− | |05 | + | |05:17 |
|ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ. | |ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ. | ||
|- | |- | ||
− | |05 | + | |05:20 |
|ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. | |ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. | ||
|- | |- | ||
− | |05 | + | |05:25 |
|ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ, | |ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ, | ||
|- | |- | ||
− | |05 | + | |05:28 |
|ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ, | |ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ, | ||
|- | |- | ||
− | |05 | + | |05:30 |
|ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು. | |ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು. | ||
|- | |- | ||
− | |05 | + | |05:34 |
|ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ. | |ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ. | ||
|- | |- | ||
− | |05 | + | |05:37 |
|ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ. | |ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ. | ||
|- | |- | ||
− | |05 | + | |05:44 |
|ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ. | |ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ. | ||
|- | |- | ||
− | |05 | + | |05:51 |
|ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ. | |ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ. | ||
|- | |- | ||
− | |05 | + | |05:57 |
|ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು. | |ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು. | ||
|- | |- | ||
− | |06 | + | |06:02 |
|ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ. | |ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ. | ||
|- | |- | ||
− | |06 | + | |06:07 |
|ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ. | |ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |06 | + | |06:12 |
|Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. | |Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. | ||
|- | |- | ||
− | |06 | + | |06:17 |
|ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ - | |ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ - | ||
− | |||
Root->usr->share->kde4->apps->Ktouch | Root->usr->share->kde4->apps->Ktouch | ||
|- | |- | ||
− | |06 | + | |06:31 |
|english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ. | |english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |06 | + | |06:36 |
|ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ. | |ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ. | ||
|- | |- | ||
− | |06 | + | |06:41 |
|ಈಗ ಟೈಪಿಂಗ್ ಅನ್ನು ಆರಂಭಿಸೋಣ. | |ಈಗ ಟೈಪಿಂಗ್ ಅನ್ನು ಆರಂಭಿಸೋಣ. | ||
|- | |- | ||
− | |06 | + | |06:43 |
|ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ. | |ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ. | ||
|- | |- | ||
− | |06 | + | |06:49 |
|ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ. | |ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ. | ||
|- | |- | ||
− | |06 | + | |06:55 |
|cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ. | |cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ. | ||
|- | |- | ||
− | | 06 | + | | 06:58 |
|ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ. | |ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ. | ||
|- | |- | ||
− | |07 | + | |07:09 |
|ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ. | |ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ. | ||
|- | |- | ||
− | |07 | + | |07:14 |
|ಈಗ ವೇಗಸ್ಥಾನವನ್ನು ಗಮನಿಸಿ. | |ಈಗ ವೇಗಸ್ಥಾನವನ್ನು ಗಮನಿಸಿ. | ||
|- | |- | ||
− | |07 | + | |07:16 |
|ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. | |ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. | ||
|- | |- | ||
− | |07 | + | |07:22 |
|ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ. | |ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ. | ||
|- | |- | ||
− | |07 | + | |07:25 |
|ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ. | |ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ. | ||
|- | |- | ||
− | |07 | + | |07:31 |
|Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು. | |Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು. | ||
|- | |- | ||
− | |07 | + | |07:34 |
|ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು. | |ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು. | ||
|- | |- | ||
− | |07 | + | |07:40 |
|ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ. | |ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ. | ||
|- | |- | ||
− | |07 | + | |07:56 |
|ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ. | |ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ. | ||
|- | |- | ||
− | |08 | + | |08:02 |
|ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ. | |ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ. | ||
|- | |- | ||
− | |08 | + | |08:07 |
|Student’s line ಎನ್ನುವುದು ಖಾಲಿಯಾಗಿದೆ. | |Student’s line ಎನ್ನುವುದು ಖಾಲಿಯಾಗಿದೆ. | ||
|- | |- | ||
− | |08 | + | |08:11 |
|ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ. | |ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ. | ||
|- | |- | ||
− | |08 | + | |08:14 |
|Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ. | |Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ. | ||
|- | |- | ||
− | |08 | + | |08:23 |
|ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ. | |ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ. | ||
|- | |- | ||
− | |08 | + | |08:26 |
|ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ. | |ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ. | ||
|- | |- | ||
− | | 08 | + | | 08:31 |
|ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು. | |ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು. | ||
|- | |- | ||
− | |08 | + | |08:37 |
|ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ. | |ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ. | ||
|- | |- | ||
− | |08 | + | |08:40 |
|Start New Session ಎಂಬಲ್ಲಿ ಕ್ಲಿಕ್ ಮಾಡಿ. | |Start New Session ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |08 | + | |08:42 |
|Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ. | |Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |08 | + | |08:50 |
|ನೀವೇನು ನೋಡುತ್ತಿರುವಿರಿ? | |ನೀವೇನು ನೋಡುತ್ತಿರುವಿರಿ? | ||
− | |||
|- | |- | ||
− | |08 | + | |08:52 |
|ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ. | |ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ. | ||
|- | |- | ||
− | |08 | + | |08:55 |
|Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ. | |Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ. | ||
|- | |- | ||
− | |09 | + | |09:00 |
|ಈಗ ಟೈಪಿಂಗ್ ಆರಂಭಿಸೋಣ. | |ಈಗ ಟೈಪಿಂಗ್ ಆರಂಭಿಸೋಣ. | ||
|- | |- | ||
− | |09 | + | |09:05 |
|ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು. | |ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು. | ||
|- | |- | ||
− | |09 | + | |09:09 |
|ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ? | |ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ? | ||
|- | |- | ||
− | |09 | + | |09:12 |
|pause session ಎಂಬಲ್ಲಿ ಕ್ಲಿಕ್ ಮಾಡಿ. | |pause session ಎಂಬಲ್ಲಿ ಕ್ಲಿಕ್ ಮಾಡಿ. | ||
|- | |- | ||
− | |09 | + | |09:14 |
|ಈಗ ನೋಡಿ, ವೇಗವು ಕಡಿಮೆಯಾಗಿಲ್ಲ. | |ಈಗ ನೋಡಿ, ವೇಗವು ಕಡಿಮೆಯಾಗಿಲ್ಲ. | ||
|- | |- | ||
− | |09 | + | |09:17 |
|ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ. | |ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ. | ||
|- | |- | ||
− | |09 | + | |09:23 |
|ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ. | |ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ. | ||
|- | |- | ||
− | |09 | + | |09:39 |
|ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ. | |ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ. | ||
|- | |- | ||
− | |09 | + | |09:46 |
|ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ. | |ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ. | ||
|- | |- | ||
− | |09 | + | |09:50 |
|ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು. | |ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು. | ||
|- | |- | ||
− | |09 | + | |09:59 |
|Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ. | |Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ. | ||
|- | |- | ||
− | |10 | + | |10:04 |
|ಇಲ್ಲಿ ನಿಮಗೊಂದು ಕೆಲಸವಿದೆ. | |ಇಲ್ಲಿ ನಿಮಗೊಂದು ಕೆಲಸವಿದೆ. | ||
|- | |- | ||
− | |10 | + | |10:06 |
|ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ. | |ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ. | ||
|- | |- | ||
− | |10 | + | |10:13 |
|ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ. | |ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ. | ||
|- | |- | ||
− | |10 | + | |10:18 |
|ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | |ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | |10 | + | |10:24 |
|ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | |ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
|- | |- | ||
− | |10 | + | |10:28 |
|ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | |ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | |10 | + | |10:37 |
|ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | |ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | |10 | + | |10:43 |
|ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | |ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||
|- | |- | ||
− | |10 | + | |10:47 |
|ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | |ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | |10 | + | |10:55 |
|ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | |ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | ||
|- | |- | ||
− | |11 | + | |11:06 |
− | |ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ. | + | |ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.ಧನ್ಯವಾದಗಳು. |
− | + | ||
− | ಧನ್ಯವಾದಗಳು. | + |
Latest revision as of 18:21, 17 March 2017
Time | Narration |
00:00 | ಕೆಟಚ್ ಅನ್ನು ಪರಿಚಯಿಸುವ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ಮೂಲಕ ನೀವು ಕೆಟಚ್ ಹಾಗೂ ಕೆಟಚ್ ಇಂಟರ್ಫೇಸ್ ಎನ್ನುವ ವಿಷಯಗಳನ್ನು ತಿಳಿದುಕೊಳ್ಳುವಿರಿ. |
00:10 | ನೀವು ಇಲ್ಲಿ, ಕಂಪ್ಯುಟರ್ ನ ಆಂಗ್ಲ ಅಕ್ಷರಗಳುಳ್ಳ ಕೀಬೋರ್ಡನ್ನು ಸ್ಪಷ್ಟವಾಗಿ ಹಾಗೂ ವೇಗವಾಗಿ ಕುಶಲತೆಯಿಂದ ಹೇಗೆ ಉಪಯೋಗಿಸುವುದೆಂದು ತಿಳಿದುಕೊಳ್ಳಬಹುದು. |
00:18 | ನೀವು, |
00:20 | ಕೀಬೋರ್ಡನ್ನು ವೀಕ್ಷಿಸದೇ ನಿರಂತರವಾಗಿ ಹೇಗೆ ಟೈಪ್ ಮಾಡುವುದು ಎಂಬುದನ್ನೂ ಇಲ್ಲಿ ಕಲಿಯಬಹುದು. |
00:24 | ಕೆಟಚ್ ಎಂದರೇನು? |
00:27 | ಕೆಟಚ್ ಎನ್ನುವುದೊಂದು ಟೈಪಿಂಗ್ ಬೋಧಕವಾಗಿದೆ. ಇದು ನಿಮಗೆ ಆನ್-ಲೈನ್ ಇಂಟರಾಕ್ಟೀವ್ ಕೀಬೋರ್ಡ್ ನ ಸಹಾಯದಿಂದ ಟೈಪ್ ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತದೆ. |
00:33 | ನೀವು ನಿಮ್ಮ ವೇಗಕ್ಕೆ ಅನುಸಾರವಾಗಿ ಇದನ್ನು ಕಲಿಯಬಹುದು. |
00:36 | ಇದರಿಂದ ನೀವು ನಿಮ್ಮ ಟೈಪಿಂಗ್ ವೇಗವನ್ನು ಪರಿಶುದ್ಧವಾಗಿ ಕ್ರಮಶಃ ವರ್ಧಿಸಬಹುದು. |
00:43 | ಕೆಟಚ್ ನಲ್ಲಿ ನಿಮ್ಮ ಅಭ್ಯಾಸಕ್ಕಾಗಿ ಕಠಿನತೆಯ ವಿಭಿನ್ನ ಸ್ತರಗಳಲ್ಲಿ ಪಾಠಗಳು ಅಥವಾ ಟೈಪಿಂಗ್ ಮಾದರಿಗಳು ಲಭ್ಯವಾಗುತ್ತವೆ. |
00:50 | ಇಲ್ಲಿ ನಾವು ಉಬುಂಟು ಲಿನಕ್ಸ್ 11.10 ನಲ್ಲಿ ಕೆಟಚ್ 1.7.1 ತಂತ್ರಾಂಶವನ್ನು ಉಪಯೊಗಿಸುತ್ತಿದ್ದೇವೆ. |
00:59 | ಉಬಂಟು ತಂತ್ರಾಂಶ ಕೇಂದ್ರದ ಸಹಾಯದಿಂದ ನೀವು ಕೆಟಚ್ ಅನ್ನು ಇನ್ಸ್ಟಾಲ್ ಮಾಡಬಹುದು. |
01:03 | ಉಬುಂಟು ತಂತ್ರಾಂಶ ಕೇಂದ್ರದ ಬಗ್ಗೆ ಹೆಚ್ಚು ತಿಳಿಯಲು ದಯವಿಟ್ಟು ಇದೇ ವೆಬ್-ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಎಂಬ ಪಾಠವನ್ನು ನೋಡಿ. |
01:11 | ಈಗ ಕೆಟಚ್ ಒಪನ್ ಮಾಡೋಣ. |
01:13 | ಮೊದಲಿಗೆ ಡೆಸ್ಕ್-ಟಾಪ್ ನ ಎಡ ಮೇಲ್ಭಾಗದಲ್ಲಿ ಗೋಲಾಕಾರದಲ್ಲಿರುವ Dash Home ಕ್ಲಿಕ್ ಮಾಡಿ. |
01:21 | ಇಲ್ಲಿ ಸರ್ಚ್ ಬಾಕ್ಸ್ ಕಾಣಸಿಗುತ್ತದೆ. |
01:24 | ಅಲ್ಲಿ KTouch ಎಂದು ಟೈಪ್ ಮಾಡಿ. |
01:28 | ಸರ್ಚ್-ಬಾಕ್ಸ್ ನ ಕೆಳಗೆ ಕೆಟಚ್ ನ ಐಕಾನ್ ಕಾಣುತ್ತದೆ, ಅದನ್ನು ಕ್ಲಿಕ್ ಮಾಡಿ. |
01:34 | ಕೆಟಚ್ ನ ವಿಂಡೋಸ್ ಕಾಣುತ್ತದೆ. |
01:36 | ವೈಕಲ್ಪಿಕವಾಗಿ ನೀವು ಟರ್ಮಿನಲ್ ನ ಸಹಾಯದಿಂದ ಕೆಟಚ್ ಅನ್ನು ಒಪನ್ ಮಾಡಬಹುದು. |
01:41 | ಟರ್ಮಿನಲ್ಲನ್ನು ಒಪನ್ ಮಾಡಲು Ctrl, Alt ಮತ್ತು T ಇವನ್ನು ಒಟ್ಟಿಗೆ ಕ್ಲಿಕ್ ಮಾಡಿ. |
01:47 | ಕೆಟಚ್ ಒಪನ್ ಮಾಡಲು ಟರ್ಮಿನಲ್ ನಲ್ಲಿ ktouch ಎಂದು ಟೈಪ್ ಮಾಡಿ Enter ಒತ್ತಿ. |
01:55 | ಈಗ ನಾವು ಕೆಟಚ್ ಇಂಟರ್-ಫೇಸ್ ನೊಂದಿಗೆ ಪರಿಚಿತರಾಗೋಣ. |
01:59 | ಮೇನ್ ಮೆನ್ಯುನಲ್ಲಿ File, Training, Settings, Help ಎಂಬ ಮೆನ್ಯುಗಳು ಇವೆ. |
02:06 | ಟೈಪಿಂಗ್ ಅಭ್ಯಾಸಕ್ಕಾಗಿ Start New Session ಎಂಬಲ್ಲಿ ಕ್ಲಿಕ್ ಮಾಡಿ ಹೊಸ ಪಾಠವನ್ನು ಶುರುಮಾಡಿ. |
02:11 | ಟೈಪಿಂಗ್ ಮಾಡುವಾಗ ನಿಲ್ಲಿಸಲು Pause Session ಎಂಬಲ್ಲಿ ಕ್ಲಿಕ್ ಮಾಡಿ. |
02:14 | ನಿಮ್ಮ ಟೈಪಿಂಗ್ ಸ್ತರವನ್ನು ಪರೀಕ್ಷಿಸಲು Lecture Statistics ಎಂಬಲ್ಲಿ ಕ್ಲಿಕ್ ಮಾಡಿ. |
02:19 | Level ಎನ್ನುವುದು ಟೈಪಿಂಗ್ ಸಮಯದಲ್ಲಿ ಉಪಯೋಗಿಸುವ ಕೀಸ್ ನ ಕಾಠಿಣ್ಯದ ಸ್ತರವನ್ನು ಸೂಚಿಸುತ್ತದೆ. |
02:27 | Speed ಎನ್ನುವುದು ನೀವು ಪ್ರತಿನಿಮಿಷ ಎಷ್ಟು ಅಕ್ಷರಗಳನ್ನು ಟೈಪ್ ಮಾಡಿರುವಿರೆಂದು ತೋರಿಸುತ್ತದೆ. |
02:32 | Correctness ಸಂಕೇತವು ನೀವು ಎಷ್ಟು ಅಕ್ಷರಗಳನ್ನು ಶುದ್ಧವಾಗಿ ಟೈಪ್ ಮಾಡಿರುವಿರೆಂದು ತೋರಿಸುತ್ತದೆ. |
02:39 | New Characters in This Level ಎನ್ನುವಲ್ಲಿ ನೀವು ಅಭ್ಯಾಸ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. |
02:47 | Teacher’s Line ಎನ್ನುವಲ್ಲಿ ನೀವು ಟೈಪ್ ಮಾಡಬೇಕಾಗಿರುವ ಅಕ್ಷರಗಳು ತೋರಲ್ಪಡುತ್ತವೆ. |
02:51 | Student’s Line ಎನ್ನುವಲ್ಲಿ ನೀವು ಕೀಬೋರ್ಡ್ ಉಪಯೊಗಿಸಿ ಟೈಪ್ ಮಾಡಿರುವ ಅಕ್ಷರಗಳು ತೋರಲ್ಪಡುತ್ತವೆ. |
02:58 | ಮಧ್ಯದಲ್ಲಿ ಕೀಬೋರ್ಡ್ ಕಾಣಸಿಗುತ್ತದೆ. |
03:02 | ಕೀಬೋರ್ಡಿನ ಮೊದಲ ಪಂಕ್ತಿಯಲ್ಲಿ ಸಂಖ್ಯೆಗಳು, ವಿಶಿಷ್ಟಾಕ್ಷರಗಳು ಮತ್ತು Backspace ಇವೆ. |
03:09 | ಟೈಪ್ ಮಾಡಿದ ಅಕ್ಷರಗಳನ್ನು ಅಳಿಸಲು Backspace ಎಂಬ ಕೀಯನ್ನು ಬಳಸಿ. |
03:13 | ಕೀಬೋರ್ಡಿನ ಎರಡನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ Tab ಇವೆ. |
03:20 | ಕೀಬೋರ್ಡಿನ ಮೂರನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, colon, semicolon ಹಾಗೂ Caps lock ಇವೆ. |
03:28 | ಟೈಪ್ ಮಾಡುವಾಗ ಕೆಳಗಿನ ಪಂಕ್ತಿಗೆ ಹೋಗಲು Enter ಕೀಯನ್ನು ಒತ್ತಿ. |
03:33 | ದೊಡ್ಡ ಅಕ್ಷರಗಳಿಗಾಗಿ Caps Lock ಕೀಯನ್ನು ಒತ್ತಿ. |
03:37 | ಕೀಬೋರ್ಡಿನ ನಾಲ್ಕನೇಯ ಪಂಕ್ತಿಯಲ್ಲಿ ಕೆಲವು ಅಕ್ಷರಗಳು, ವಿಶಿಷ್ಟಾಕ್ಷರಗಳು ಹಾಗೂ ಎರಡು Shift ಕೀಗಳು ಇವೆ. |
03:45 | ದೊಡ್ಡ ಅಕ್ಷರವನ್ನು ಟೈಪ್ ಮಾಡಲು ಆ ಅಕ್ಷರವನ್ನು Shift ನ ಜೊತೆಗೆ ಒತ್ತಿ. |
03:52 | ಕೀಗಳಲ್ಲಿ ಮೇಲಿರುವ ಅಕ್ಷರಗಳನ್ನು ಟೈಪ್ ಮಾಡಲು Shift ಕೀನ ಜೊತೆಗೆ ಟೈಪ್ ಮಾಡಿ. |
03:59 | ಉದಾಹರಣೆಗೆ, 1 ಸಂಖ್ಯೆಯಿರುವ ಕೀನಲ್ಲಿ ಆಶ್ಚರ್ಯಸೂಚಕ ಚಿಹ್ನೆಯೂ ಇದೆ.ಆಗ ಆಶ್ಚರ್ಯಸೂಚಕ ಚಿಹ್ನೆಯನ್ನು ಟೈಪ್ ಮಾಡಲು Shift ಕೀನ ಜೊತೆಗೆ 1 ಅನ್ನು ಒತ್ತಿ. |
04:11 | ಕೀಬೋರ್ಡಿನ ಐದನೇಯ ಪಂಕ್ತಿಯಲ್ಲಿ Ctrl, Alt ಹಾಗೂ Function ಕೀಗಳು ಇವೆ. ಇಲ್ಲಿ space ಕೀ ಕೂಡಾ ಇದೆ. |
04:20 | ಈಗ ನಾವು KTouch ನ ಕೀಬೋರ್ಡ್, Laptop ಕೀಬೋರ್ಡ್ ಹಾಗೂ Desktop ಕೀಬೋರ್ಡ್ ಇವುಗಳಲ್ಲಿ ಏನು ವ್ಯತ್ಯಾಸ ಎಂದು ನೋಡೋಣ. |
04:29 | ಇಲ್ಲಿ ನಾವು ತಿಳಿಯಬೇಕಾದುದೇನೆಂದರೆ KTouch ನ ಕೀಬೋರ್ಡ್ ಹಾಗೂ ಯಾವ ಕೀಬೋರ್ಡ್ Desktops ಹಾಗೂ Laptops ನಲ್ಲಿ ಉಪಯೋಗಿಸುವರೋ ಇವೆರಡೂ ಒಂದೇ ಎಂದು. |
04:36 | ಈಗ ನಾವು ಕೀಬೋರ್ಡ್ ನಲ್ಲಿ ಬೆರಳುಗಳ ಉಚಿತಸ್ಥಾನ ಯಾವುದೆಂದು ನೋಡೋಣ. |
04:41 | ಈ ಸ್ಲೈಡನ್ನು ನೋಡಿ. ಇದು ಬೆರಳುಗಳನ್ನು ಹಾಗೂ ಅವುಗಳ ಹೆಸರನ್ನು ತೋರಿಸುತ್ತದೆ. |
04:46 | ಎಡದಿಂದ ಬಲಕ್ಕೆ ಕ್ರಮವಾಗಿ ಬೆರಳುಗಳ ಹೆಸರು ಹೀಗಿವೆ - ಕಿರುಬೆರಳು (Little finger), |
04:51 | ಅನಾಮಿಕ ಬೆರಳು (Ring finger),ಮಧ್ಯದ ಬೆರಳು (Middle finger), |
04:54 | ತೋರ್ಬೆರಳು (Index finger) ಹಾಗೂ ಹೆಬ್ಬೆರಳು |
04:59 | ನಿಮ್ಮ ಕೀಬೋರ್ಡನಲ್ಲಿ ನಿಮ್ಮ ಎಡಗೈಯನ್ನು ಕೀಬೋರ್ಡಿನ ಎಡಭಾಗಕ್ಕೆ ಇಡಿ. |
05:03 | ಈಗ ನಿಮ್ಮ ಕಿರುಬೆರಳು ‘A’ ಎನ್ನುವ ಅಕ್ಷರದ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05:07 | ಅನಾಮಿಕ ಬೆರಳು (Ring finger) ‘S’ ಎಂಬ ಅಕ್ಷರದ ಮೇಲೆ, |
05:10 | ಮಧ್ಯದ ಬೆರಳು (Middle finger) ‘D’ ಎಂಬ ಅಕ್ಷರದ ಮೇಲೆ, |
05:13 | ತೋರ್ಬೆರಳು (Index finger)) ‘F’ ಎಂಬ ಅಕ್ಷರದ ಮೇಲೆ ಇರಬೇಕು. |
05:17 | ಈಗ ನಿಮ್ಮ ಬಲಗೈಯನ್ನು ಕೀಬೋರ್ಡಿನ ಬಲಭಾಗದಲ್ಲಿಡಿ. |
05:20 | ಈಗ ಕಿರುಬೆರಳು (little finger) colon/semi-colon ಎಂಬ ಕೀಯ ಮೇಲಿದೆಯೆಂದು ಖಚಿತಪಡಿಸಿಕೊಳ್ಳಿ. |
05:25 | ಅನಾಮಿಕ ಬೆರಳು (Ring finger) ‘L’ ಎಂಬ ಅಕ್ಷರದ ಮೇಲೆ, |
05:28 | ಮಧ್ಯದ ಬೆರಳು (Middle finger) ‘K’ ಎಂಬ ಅಕ್ಷರದ ಮೇಲೆ, |
05:30 | ತೋರ್ಬೆರಳು (Index finger) ‘J’ ಎಂಬ ಅಕ್ಷರದ ಮೇಲೆ ಇರಬೇಕು. |
05:34 | ನಿಮ್ಮ ಬಲ ಹೆಬ್ಬೆರಳನ್ನು (right thumb) space ಎಂಬ ಕೀಯನ್ನು ಒತ್ತಲು ಉಪಯೋಗಿಸಿ. |
05:37 | ಮೊದಲಬಾರಿ ಕೆಟಚ್ಚನ್ನು ಒಪನ್ ಮಾಡಿದಾಗ Teacher’s Line ನಲ್ಲಿ ಡೀಫಾಲ್ಟ್ ಆದ ಬರಹವು ಕಾಣಸಿಗುತ್ತದೆ. |
05:44 | ಈ ಬರಹವು ಪಾಠಗಳನ್ನು ಹೇಗೆ ಆಯ್ದುಕೊಳ್ಳಬೇಕು ಹಾಗೂ ಹೇಗೆ ಅವುಗಳನ್ನು ಟೈಪ್ ಮಾಡಬೇಕು ಎಂಬ ನಿರ್ದೇಶಗಳನ್ನು ಸೂಚೀಬದ್ಧವಾಗಿರಿಸುತ್ತದೆ. |
05:51 | ನಮ್ಮ ಉದ್ದೇಶ ಈ ಟ್ಯುಟೋರಿಯಲ್ ಆಗಿರುವುದರಿಂದ ನಾವು ಈ ಡೀಫಾಲ್ಟ್ ಬರಹವನ್ನು ಬಿಟ್ಟು ಪಾಠವನ್ನು ಆಯ್ದುಕೊಳ್ಳೋಣ. |
05:57 | ಬೇಕಿದ್ದಲ್ಲಿ ನೀವು ಈ ಟ್ಯುಟೋರಿಯಲ್ ಅನ್ನು ನಿಲ್ಲಿಸಿ ಡೀಫಾಲ್ಟ್ ಬರಹವನ್ನು ಟೈಪ್ ಮಾಡಬಹುದು. |
06:02 | ಈಗ ಪಾಠವನ್ನು ಟೈಪ್ ಮಾಡಲು lecture ಆಯ್ದುಕೊಳ್ಳೋಣ. |
06:07 | ಮೇನ್ ಮೆನ್ಯುವಿನಲ್ಲಿ File ಎಂದು ಆರಿಸಿ Open Lecture ಎನ್ನುವಲ್ಲಿ ಕ್ಲಿಕ್ ಮಾಡಿ. |
06:12 | Select Training Lecture File – ‘KTouch’ ಎಂಬ ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ. |
06:17 | ಕೆಳಗಿರುವ ಫೋಲ್ಡರ್ ಪಾಥ್ ಅನ್ನು ಹುಡುಕಿ -
Root->usr->share->kde4->apps->Ktouch |
06:31 | english.ktouch.xml ಎಂದು ಆರಿಸಿ Open ಎಂಬಲ್ಲಿ ಕ್ಲಿಕ್ ಮಾಡಿ. |
06:36 | ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಅನ್ಯಸಮೂಹವನ್ನು ತೋರಿಸುತ್ತದೆ ಎನ್ನುವುದನ್ನು ಗಮನಿಸಿ. |
06:41 | ಈಗ ಟೈಪಿಂಗ್ ಅನ್ನು ಆರಂಭಿಸೋಣ. |
06:43 | ಡೀಫಾಲ್ಟ್ ಆಗಿ ಪಾಠವು ಪ್ರಥಮಸ್ತರದಲ್ಲಿದ್ದು ಅದರ ವೇಗವು ಶೂನ್ಯವಾಗಿರುತ್ತದೆ. |
06:49 | ಈ ಸ್ತರದಲ್ಲಿ ಹೊಸ ಅಕ್ಷರಗಳು ಇವೆ, ಅದನ್ನು ನಾವಿಲ್ಲಿ ಅಭ್ಯಾಸ ಮಾಡೋಣ. |
06:55 | cursor ಎನ್ನುವುದು Student’s Line ನಲ್ಲಿ ಇದೆ ಎನ್ನುವುದನ್ನು ಗಮನಿಸಿ. |
06:58 | ನಿಮ್ಮ ಕೀಬೋರ್ಡನ್ನು ಉಪಯೊಗಿಸಿ teacher's line ನಲ್ಲಿ ತೋರುವ ಅಕ್ಷರಗಳನ್ನು ಟೈಪ್ ಮಾಡಿ.
|
07:09 | ನಾವು ಟೈಪ್ ಮಾಡುತ್ತಿದ್ದಂತೆಯೇ ಆ ಅಕ್ಷರಗಳು Student’s Line ನಲ್ಲಿ ಮೂಡುತ್ತವೆ ಎನ್ನುವುದನ್ನು ಗಮನಿಸಿ. |
07:14 | ಈಗ ವೇಗಸ್ಥಾನವನ್ನು ಗಮನಿಸಿ. |
07:16 | ನೀವು ಟೈಪ್ ಮಾಡುವಾಗ ನಿಮ್ಮ ಟೈಪಿಂಗ್ ನ ವೇಗಕ್ಕೆ ಅನುಸಾರವಾಗಿ ವೇಗಸ್ಥಾನದ ಸಂಖ್ಯೆಯಲ್ಲಿ ಏರಿಳಿತವಾಗುತ್ತದೆ. |
07:22 | ನೀವು ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗದ ಗಣನೆಯು ಕೂಡ ನಿಲ್ಲುತ್ತದೆ. |
07:25 | ಈಗ ನಾವು Teacher’s Line ನಲ್ಲಿ ಇಲ್ಲದಿರುವ 7 ಮತ್ತು 8 ನ್ನು ಟೈಪ್ ಮಾಡೋಣ. |
07:31 | Student Line ಎನ್ನುವುದು ಕೆಂಪುಬಣ್ಣಕ್ಕೆ ತಿರುಗಿತು. |
07:34 | ಯಾಕೆ? ಏಕೆಂದರೆ, ನಾವು ತಪ್ಪು ಟೈಪ್ ಮಾಡಿದ್ದೆವು. |
07:40 | ತಪ್ಪನ್ನು ಅಳಿಸಿ ಟೈಪಿಂಗನ್ನು ಮುಂದುವರೆಸೋಣ. |
07:56 | ನೀವು ಪಂಕ್ತಿಯ ಕೊನೆಯನ್ನು ಯಾವಾಗ ಮುಟ್ಟುತ್ತೀರೊ ಆಗ ಎರಡನೇಯ ಪಂಕ್ತಿಗೆ ಹೋಗಲು Enter ಅನ್ನು ಒತ್ತಿ. |
08:02 | ಇಲ್ಲಿ Teacher’s Line ಎನ್ನುವುದು ಅಕ್ಷರಗಳ ಎರಡನೇಯ ಸಮೂಹವನ್ನು ತೋರಿಸುತ್ತದೆ. |
08:07 | Student’s line ಎನ್ನುವುದು ಖಾಲಿಯಾಗಿದೆ. |
08:11 | ಈಗ ನಾವು ಎಷ್ಟು ಸರಿಯಾಗಿ ಟೈಪ್ ಮಾಡಿದ್ದೇವೆ ಎನ್ನುವುದನ್ನು ನೋಡೋಣ. |
08:14 | Correctness ಎಂಬುದು ನೀವು ಎಶ್ಟು ಪ್ರತಿಶತ ಶುದ್ಧವಾಗಿ ಟೈಪ್ ಮಾಡಿದ್ದೀರೆಂದು ತೋರಿಸುತ್ತದೆ. ಉದಾಹರೆಣೆಗೆ, 80 ಪ್ರತಿಶತ. |
08:23 | ನಾವು ನಮ್ಮ ಮೊದಲ ಟೈಪಿಂಗ್ ಪಾಠವನ್ನು ಮುಗಿಸಿದ್ದೇವೆ. |
08:26 | ಮೊದಮೊದಲು ಮಂದಗತಿಯಲ್ಲಿ ಪರಿಶುದ್ಧವಾಗಿ ಟೈಪಿಂಗ್ ಅಭ್ಯಾಸ ಮಾಡಲು ಇದೊಂದು ಉತ್ತಮ ಪದ್ಧತಿಯಾಗಿದೆ. |
08:31 | ನಾವು ದೋಷವಿಲ್ಲದೇ ಸರಿಯಾಗಿ ಟೈಪ್ ಮಾಡುವುದನ್ನು ಅಭ್ಯಾಸಮಾಡಿದಲ್ಲಿ ಸುಲಭವಾಗಿ ನಮ್ಮ ಟೈಪಿಂಗ್ ವೇಗವನ್ನು ಹೆಚ್ಚಿಸಬಹುದು. |
08:37 | ಈಗ ಹೊಸ ಟೈಪಿಂಗ್ ಪಾಠವನ್ನು ಆರಂಭಿಸೋಣ. |
08:40 | Start New Session ಎಂಬಲ್ಲಿ ಕ್ಲಿಕ್ ಮಾಡಿ. |
08:42 | Start New Training Session – ‘KTouch’ ಎಂಬ ಡಯಲಾಗ್ ಬಾಕ್ಸ್ ನಲ್ಲಿ Start from First Level ಎಂಬಲ್ಲಿ ಕ್ಲಿಕ್ ಮಾಡಿ. |
08:50 | ನೀವೇನು ನೋಡುತ್ತಿರುವಿರಿ? |
08:52 | ಒಂದು ಅಕ್ಷರಗಳ ಸಮೂಹವು Teacher’s Line ನಲ್ಲಿ ಕಾಣುತ್ತಿದೆ. |
08:55 | Student’s Line ಎನ್ನುವುದು ಅಕ್ಷರಗಳಿಲ್ಲದೆಯೆ ಖಾಲಿ ಇದೆ. |
09:00 | ಈಗ ಟೈಪಿಂಗ್ ಆರಂಭಿಸೋಣ. |
09:05 | ಅಭ್ಯಾಸದ ಅವಧಿಯಲ್ಲಿ ನಿಮಗೆ ಒಮ್ಮೆ ನಿಲ್ಲಿಸಿ ಅನಂತರ ಮುಂದುವರೆಯಬೇಕೆನ್ನಿಸಬಹುದು. |
09:09 | ಆಗ ಹೇಗೆ ಅವಧಿಯನ್ನು ನಿಲ್ಲಿಸುವಿರಿ? |
09:12 | pause session ಎಂಬಲ್ಲಿ ಕ್ಲಿಕ್ ಮಾಡಿ. |
09:14 | ಈಗ ನೋಡಿ, ವೇಗವು ಕಡಿಮೆಯಾಗಿಲ್ಲ. |
09:17 | ನೆನಪಿನಲ್ಲಿಡಿ, ಅವಧಿಯನ್ನು ನಿಲ್ಲಿಸದೇ ಟೈಪಿಂಗನ್ನು ನಿಲ್ಲಿಸಿದಲ್ಲಿ ವೇಗವು ಕಡಿಮೆಯಾಗುತ್ತದೆ. |
09:23 | ಪುನಃ ಟೈಪಿಂಗ್ ಅನ್ನು ಅನುವರ್ತಿಸಲು Teacher’s line ನಲ್ಲಿರುವ ಮುಂದಿನ ಅಕ್ಷರವನ್ನು ಟೈಪ್ ಮಾಡಿ. |
09:39 | ಯಾವಾಗ ನಿಮ್ಮ ಟೈಪಿಂಗ್ ಮುಗಿಯುತ್ತದೆಯೊ ಆಗ Correctness ಕ್ಷೇತ್ರವನ್ನು ನೋಡಿ. ಅದು ಟೈಪಿಂಗ್ ಪರಿಶುದ್ಧತೆಯನ್ನು ತೋರಿಸುತ್ತದೆ. |
09:46 | ಈಗ ನಾವು ಕೆಟಚ್ ನ ಪರಿಚಯಾತ್ಮಕವಾದ ಈ ಪಾಠದ ಕೊನೆಗೆ ಬಂದಿದ್ದೇವೆ. |
09:50 | ಈ ಪಾಠದಲ್ಲಿ ನಾವು KTouch interface ಎಂಬ ವಿಷಯವನ್ನು ತಿಳಿದೆವು. ಇದರ ಜೊತೆಗೆ ನಾವು ಕೀಬೋರ್ಡಿನಲ್ಲಿ ನಮ್ಮ ಬೆರಳುಗಳನ್ನು ಹೇಗೆ ಇಡಬೇಕೆನ್ನುವುದನ್ನೂ ತಿಳಿದುಕೊಂಡೆವು. |
09:59 | Teacher’s Line ನನ್ನು ನೋಡಿ ಅಕ್ಷರಗಳನ್ನು ಟೈಪ್ ಮಾಡಿ ನಿಮ್ಮ ಮೊದಲ ಪಾಠವನ್ನು ಮುಗಿಸಿ. |
10:04 | ಇಲ್ಲಿ ನಿಮಗೊಂದು ಕೆಲಸವಿದೆ. |
10:06 | ಕೆಟಚ್ಚನ್ನು ಒಪನ್ ಮಾಡಿ ಮೊದಲ ಸ್ತರದ ಟೈಪಿಂಗ್ ಪಾಠವನ್ನು ಮುಗಿಸಿ. ಈ ಸ್ತರದಲ್ಲಿ ಟೈಪಿಂಗ್ ಅಭ್ಯಾಸವನ್ನು ಮಾಡಿ. |
10:13 | ಪ್ರತಿಯೊಂದು ಕೀಯನ್ನೂ ಸರಿಯಾದ ಬೆರಳುಗಳೊಂದಿಗೆ ಪ್ರಯೋಗಿಸಿ. |
10:18 | ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
10:24 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
10:28 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
10:37 | ಹೆಚ್ಚಿನ ಮಾಹಿತಿಗಾಗಿ contact@spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
10:43 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. |
10:47 | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
10:55 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
11:06 | ಈ ಪಾಠದ ಅನುವಾದಕ ಮತ್ತು ಪ್ರವಾಚಕ ಬೆಂಗಳೂರಿನಿಂದ ವಾಸುದೇವ.ಧನ್ಯವಾದಗಳು. |