Difference between revisions of "LibreOffice-Suite-Impress/C2/Introduction-to-LibreOffice-Impress/Kannada"
From Script | Spoken-Tutorial
PoojaMoolya (Talk | contribs) |
|||
(3 intermediate revisions by 2 users not shown) | |||
Line 1: | Line 1: | ||
{| border=1 | {| border=1 | ||
− | |Time | + | |'''Time''' |
− | | | + | |'''Narration''' |
|- | |- | ||
|00:00 | |00:00 | ||
− | ||ಲಿಬ್ರೆ ಆಫೀಸ್ | + | ||ಲಿಬ್ರೆ ಆಫೀಸ್ ಇಂಪ್ರೆಸ್ ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ಸ್ವಾಗತ. |
|- | |- | ||
|00:04 | |00:04 | ||
− | ||ಈ ಟ್ಯುಟೋರಿಯಲ್ ನಲ್ಲಿ | + | ||ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ, |
|- | |- | ||
|00:07 | |00:07 | ||
− | ||ಲಿಬ್ರೆ ಆಫೀಸ್ | + | ||ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ಪರಿಚಯ, |
|- | |- | ||
− | |00:09 | + | |00:09 |
− | ||ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು | + | ||ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು, |
|- | |- | ||
|00:12 | |00:12 | ||
− | ||ಹೊಸ ಪ್ರೆಸೆಂಟೇಷನ್ | + | ||ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ಸೃಷ್ಟಿಸುವುದು, |
|- | |- | ||
|00:15 | |00:15 | ||
− | ||ಅದನ್ನು MS ಪವರ್ ಪಾಯಿಂಟ್ | + | ||ಅದನ್ನು MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಿ ಹೇಗೆ ಸೇವ್ ಮಾಡುವುದು, |
|- | |- | ||
|00:19 | |00:19 | ||
− | ||MS ಪವರ್ ಪಾಯಿಂಟ್ | + | ||MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಓಪನ್ ಮಾಡುವುದು, |
|- | |- | ||
|00:22 | |00:22 | ||
− | ||ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು. | + | ||ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ. |
|- | |- | ||
|00:27 | |00:27 | ||
− | ||ಲಿಬ್ರೆ ಆಫಿಸ್ ಇಂಪ್ರೆಸ್ಸ್ ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ. | + | ||ಲಿಬ್ರೆ ಆಫಿಸ್ ಇಂಪ್ರೆಸ್ಸ್, ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ. |
|- | |- | ||
|00:32 | |00:32 | ||
− | ||ಇದನ್ನು | + | ||ಇದನ್ನು ಉತ್ಕೃಷ್ಟವಾದ ಪ್ರೆಸೆಂಟೇಷನ್ ತಯಾರಿಸಲು ಬಳಸುತ್ತಾರೆ. |
|- | |- | ||
|00:35 | |00:35 | ||
− | ||ಇದು ಮೈಕ್ರೋಸಾಫ್ಟ್ ಆಫೀಸ್ ಪವರ್ ಪಾಯಿಂಟ್ ಗೆ | + | ||ಇದು ಮೈಕ್ರೋಸಾಫ್ಟ್ ಆಫೀಸ್ ನ ಪವರ್ ಪಾಯಿಂಟ್ ಗೆ ಸಮನಾಗಿದೆ. |
|- | |- | ||
|00:39 | |00:39 | ||
− | || | + | ||ಲಿಬ್ರೆ ಆಫಿಸ್ ಇಂಪ್ರೆಸ್ಸ್ ಉಚಿತ ಹಾಗೂ ಮುಕ್ತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು. |
|- | |- | ||
Line 57: | Line 57: | ||
|- | |- | ||
|00:50 | |00:50 | ||
− | ||ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 | + | ||ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು ಅದರ ಮೇಲಿನ ಆವೃತ್ತಿಗಳಾದ MS ವಿಂಡೋಸ್ XP ಮತ್ತು ವಿಂಡೋಸ್ 7 ಅಥವಾ GNU/ಲಿನಕ್ಸ್ ನ್ನು ನಿಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಬಳಸಬಹುದು. |
|- | |- | ||
|01:02 | |01:02 | ||
− | ||ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು | + | ||ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
|- | |- | ||
|01:12 | |01:12 | ||
− | ||ನೀವು ಲಿಬ್ರೆ ಆಫೀಸ್ | + | ||ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡಿರದಿದ್ದಲ್ಲಿ, |
|- | |- | ||
|01:15 | |01:15 | ||
− | ||ಇಂಪ್ರೆಸ್ ನ್ನು ಸಿನೆಪ್ಟಿಕ್ | + | ||ಇಂಪ್ರೆಸ್ ನ್ನು ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡಬಹುದು. |
|- | |- | ||
|01:19 | |01:19 | ||
− | ||ಸಿನೆಪ್ಟಿಕ್ | + | ||ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಹೆಚ್ಚಿನ ಮಾಹಿತಿಗಾಗಿ, |
|- | |- | ||
|01:22 | |01:22 | ||
− | ||ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ | + | ||ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ ಮಾಡಿ ಮತ್ತು ಆ ವೆಬ್ ಸೈಟ್ ನಲ್ಲಿ ಸೂಚಿಸುವುದನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್ ಲೋಡ್ ಮಾಡಿ. |
|- | |- | ||
|01:32 | |01:32 | ||
− | ||ಲಿಬ್ರೆ ಆಫೀಸ್ | + | ||ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಮಾಹಿತಿಗಳು ಸಿಗುತ್ತವೆ. |
|- | |- | ||
|01:38 | |01:38 | ||
− | ||ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ | + | ||ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಪ್ಶನ್ ಅನ್ನು ಬಳಸಿ. |
|- | |- | ||
|01:43 | |01:43 | ||
− | ||ನೀವು ಲಿಬ್ರೆ ಆಫೀಸ್ | + | ||ನೀವು ಲಿಬ್ರೆ ಆಫೀಸ್ ಸೂಟ್ ನ್ನು ಈಗಾಗಲೇ ಇನ್ಸ್ಟಾಲ್ ಮಾಡಿದ್ದರೆ, |
|- | |- | ||
− | |01:46 | + | |01:46 |
− | ||ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ | + | ||ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ “Applications” ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ “Office”, ನಂತರ “LibreOffice” ನ್ನು ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಇಂಪ್ರೆಸ್ ನ್ನು ಪಡೆಯಬಹುದು. |
|- | |- | ||
|01:58 | |01:58 | ||
− | ||ವಿವಿಧ ಲಿಬ್ರೆ ಆಫೀಸ್ | + | ||ವಿವಿಧ ಲಿಬ್ರೆ ಆಫೀಸ್ ಕಂಪೋನೆಂಟ್ ಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. |
|- | |- | ||
|02:03 | |02:03 | ||
− | ||ಲಿಬ್ರೆ ಆಫೀಸ್ | + | ||ಲಿಬ್ರೆ ಆಫೀಸ್ ಇಂಪ್ರೆಸ್ ಗೆ ಹೋಗಲು, ಹೊಸ ಡೈಲಾಗ್ ಬಾಕ್ಸ್ ನಲ್ಲಿ “Presentation” ಕಂಪೋನೆಂಟ್ ಮೇಲೆ ಕ್ಲಿಕ್ ಮಾಡಿ ನಂತರ “Create” ಕ್ಲಿಕ್ ಮಾಡಿ . |
|- | |- | ||
|02:13 | |02:13 | ||
− | ||ಇದು | + | ||ಇದು ಇಂಪ್ರೆಸ್ ನ ಮೇನ್ ವಿಂಡೋ ದಲ್ಲಿ ಒಂದು ಖಾಲಿ ಪ್ರೆಸೆಂಟೇಷನ್ ಅನ್ನು ತೆರೆಯುತ್ತದೆ. |
|- | |- | ||
Line 121: | Line 121: | ||
|- | |- | ||
|02:41 | |02:41 | ||
− | ||ಈಗ ನಾವು ಮೊದಲ | + | ||ಈಗ ನಾವು ನಮ್ಮ ಮೊದಲ ಪ್ರೆಸೆಂಟೇಷನ್ ಮೇಲೆ ಕೆಲಸ ಮಾಡಲು ತಯಾರಿದ್ದೇವೆ. ಈಗ ಫೈಲ್ ಅನ್ನು ಕ್ಲೋಸ್ ಮಾಡಿ. |
|- | |- | ||
|02:47 | |02:47 | ||
− | ||ಈಗ | + | ||ಈಗ Application ಗೆ ಹೋಗೊಣ, Office ಕ್ಲಿಕ್ ಮಾಡಿ ನಂತರ Libre Office Impress ಕ್ಲಿಕ್ ಮಾಡಿ. |
|- | |- | ||
Line 133: | Line 133: | ||
|- | |- | ||
|02:59 | |02:59 | ||
− | ||“Recommendation of a strategy” | + | ||“Recommendation of a strategy” ಸೆಲೆಕ್ಟ್ ಮಾಡಿ Next ಬಟನ್ ಕ್ಲಿಕ್ ಮಾಡಿ . |
|- | |- | ||
|03:06 | |03:06 | ||
− | ||‘select a slide design’ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ | + | ||‘select a slide design’ ಎಂಬ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ ‘blue border’ ನ್ನು ಸೆಲೆಕ್ಟ್ ಮಾಡಿ. |
|- | |- | ||
|03:14 | |03:14 | ||
− | ||‘select an output medium field’ | + | ||‘select an output medium field’ ನಲ್ಲಿ ‘original’ ಎಂದು ಸೆಲೆಕ್ಟ್ ಮಾಡಿ. |
|- | |- | ||
|03:19 | |03:19 | ||
− | ||Next ಬಟನ್ | + | ||Next ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
|03:22 | |03:22 | ||
− | ||ಇದು ಸ್ಲೈಡ್ | + | ||ಇದು ಸ್ಲೈಡ್ ಟ್ರಾನ್ಸಿಶನ್ ಗಳನ್ನು ನಿರ್ಮಿಸುವ ಹೆಜ್ಜೆ. |
|- | |- | ||
|03:26 | |03:26 | ||
− | ||ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next | + | ||ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next ಕ್ಲಿಕ್ ಮಾಡಿ. |
|- | |- | ||
|03:32 | |03:32 | ||
− | ||‘what is your name’ | + | ||‘what is your name’ ಎಂಬ ಫೀಲ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಅಥವಾ ನಿಮ್ಮ ಸಂಸ್ಥೆಯ ಹೆಸರನ್ನು ಟೈಪ್ ಮಾಡಬಹುದು. ನಾನು ‘A1 services’ ಎಂದು ಟೈಪ್ ಮಾಡುತ್ತೇನೆ. |
|- | |- | ||
|03:41 | |03:41 | ||
− | ||‘what is the subject of your presentation’ ಫೀಲ್ಡ್ ನಲ್ಲಿ | + | ||‘what is the subject of your presentation’ ಎಂಬ ಫೀಲ್ಡ್ ನಲ್ಲಿ ‘Benefits of Open Source’ ಎಂದು ಟೈಪ್ ಮಾಡಿ. |
|- | |- | ||
Line 181: | Line 181: | ||
|- | |- | ||
|04:01 | |04:01 | ||
− | ||“Create” ಬಟನ್ | + | ||“Create” ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
|04:04 | |04:04 | ||
− | ||ನೀವು ಈಗ ಲಿಬ್ರೆ ಆಫೀಸ್ | + | ||ನೀವು ಈಗ ಲಿಬ್ರೆ ಆಫೀಸ್ ಇಂಪ್ರೆಸ್ಸ್ ನಲ್ಲಿ ನಿಮ್ಮ ಮೊದಲ ಪ್ರೆಸೆಂಟೇಷನ್ ನ್ನು ರಚಿಸಿದ್ದೀರಿ . |
|- | |- | ||
|04:09 | |04:09 | ||
− | ||ಈಗ ನಾವು | + | ||ಈಗ ನಾವು ಪ್ರೆಸೆಂಟೇಷನ್ ಅನ್ನು ಸೇವ್ ಮಾಡೋದು ಹೇಗೆ ಎಂದು ನೋಡೋಣ. |
|- | |- | ||
|04:13 | |04:13 | ||
− | ||ಫೈಲ್ | + | ||ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ. |
|- | |- | ||
|04:15 | |04:15 | ||
− | ||ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು | + | ||ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು Sample Impress ಎಂದು ಫೈಲ್ ಅನ್ನು ಸೇವ್ ಮಾಡೋಣ ಮತ್ತು ಸೇವ್ ಬಟನ್ ಮೇಲೆ ಕ್ಲಿಕ್ ಮಾಡೋಣ. |
|- | |- | ||
|04:25 | |04:25 | ||
− | ||ಗಮನಿಸಿ ಇಂಪ್ರೆಸ್ ಓಪನ್ ಡಾಕ್ಯುಮೆಂಟ್ | + | ||ಗಮನಿಸಿ, ಇಂಪ್ರೆಸ್ ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಎಂಬುದು .odp ಎಂಬ ಎಕ್ಸ್ ಟೆನ್ಶನ್ ನಲ್ಲಿ ಸೇವ್ ಆಗುತ್ತದೆ. |
|- | |- | ||
Line 209: | Line 209: | ||
|- | |- | ||
|04:40 | |04:40 | ||
− | ||ಈಗ ನಾವು ಲಿಬ್ರೆ ಆಫೀಸ್ | + | ||ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ಸ್ ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗೆ ಹೇಗೆ ಸೇವ್ ಮಾಡುವುದು ಎಂದು ತಿಳಿಯೋಣ. |
|- | |- | ||
|04:48 | |04:48 | ||
− | ||ಈಗ ನಾವು ಪುನಃ | + | ||ಈಗ ನಾವು ಪುನಃ File ಮೇಲೆ ಮತ್ತು Open ಮೇಲೆ ಕ್ಲಿಕ್ ಮಾಡಿ ನಂತರ Sample Impress ಆಯ್ಕೆ ಮಾಡುವುದರ ಮೂಲಕ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಷನ್ ನನ್ನು ತೆರೆಯೋಣ. |
|- | |- | ||
|04:59 | |04:59 | ||
− | ||ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ | + | ||ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ ಡಾಕ್ಯುಮೆಂಟ್ ಗಳನ್ನು ಸೇವ್ ಮಾಡುತ್ತದೆ. |
|- | |- | ||
Line 225: | Line 225: | ||
|- | |- | ||
|05:11 | |05:11 | ||
− | ||“file” | + | ||“file” ಮೇಲೆ ಕ್ಲಿಕ್ ಮಾಡಿ “save as” ಕ್ಲಿಕ್ ಮಾಡಿ. |
|- | |- | ||
|05:14 | |05:14 | ||
− | ||“file type” ನಲ್ಲಿ | + | ||“file type” ನಲ್ಲಿ “Microsoft PowerPoint” ಆಯ್ಕೆ ಮಾಡಿ. |
|- | |- | ||
Line 237: | Line 237: | ||
|- | |- | ||
|05:20 | |05:20 | ||
− | ||“save” | + | ||“save” ಬಟನ್ ಕ್ಲಿಕ್ ಮಾಡಿ. |
|- | |- | ||
|05:24 | |05:24 | ||
− | ||“Keep Current Format” ಬಟನ್ ಕ್ಲಿಕ್ ಮಾಡಿ . ಫೈಲ್ ಈಗ ppt ಆಗಿ ಸೇವ್ ಆಗಿದೆ . | + | ||“Keep Current Format” ಬಟನ್ ಕ್ಲಿಕ್ ಮಾಡಿ. ಫೈಲ್ ಈಗ ppt ಆಗಿ ಸೇವ್ ಆಗಿದೆ . |
|- | |- | ||
|05:33 | |05:33 | ||
− | ||ಈಗ | + | ||ಈಗ File ಮೇಲೆ ಕ್ಲಿಕ್ ಮಾಡಿ ನಂತರ Close ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ. |
|- | |- | ||
|05:36 | |05:36 | ||
− | ||ಮುಂದೆ ನಾವು ಲಿಬ್ರೆ ಆಫೀಸ್ | + | ||ಮುಂದೆ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನ್ನು ಒಪನ್ ಮಾಡುವುದು ಹೇಗೆ ಎಂದು ನೋಡೋಣ. |
|- | |- | ||
|05:44 | |05:44 | ||
− | ||ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open” | + | ||ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open” |
|- | |- | ||
|05:46 | |05:46 | ||
− | ||ನೀವು ತೆರೆಯಲು ಬಯಸುವ PPT ಫೈಲ್ ಅನ್ನು | + | ||ನೀವು ತೆರೆಯಲು ಬಯಸುವ PPT ಫೈಲ್ ಅನ್ನು ಬ್ರೌಸ್ ಮಾಡಿ. |
|- | |- | ||
Line 269: | Line 269: | ||
|- | |- | ||
|06:01 | |06:01 | ||
− | || | + | ||File ಮೇಲೆ ಕ್ಲಿಕ್ ಮಾಡಿ ನಂತರ PDF ಆಯ್ಕೆಯ ಡೈಲಾಗ್ ಬಾಕ್ಸ್ ನಲ್ಲಿ “Export as PDF” ಕ್ಲಿಕ್ ಮಾಡಿ. ಈಗ ಎಲ್ಲ ಆಯ್ಕೆಗಳನ್ನೂ ಹಾಗೇ ಬಿಟ್ಟು ನಂತರ “Export” ಬಟನ್ ಕ್ಲಿಕ್ ಮಾಡಿ. |
|- | |- | ||
|06:12 | |06:12 | ||
− | ||ಫೈಲ್ ನೇಮ್ ಫೀಲ್ಡ್ ಅಲ್ಲಿ | + | ||ಫೈಲ್ ನೇಮ್ ಫೀಲ್ಡ್ ಅಲ್ಲಿ “Sample Impress” ಎಂದು ಟೈಪ್ ಮಾಡಿ. |
|- | |- | ||
|06:16 | |06:16 | ||
− | ||‘Save in folder’ ಫೀಲ್ಡ್ ಅಲ್ಲಿ | + | ||‘Save in folder’ ಫೀಲ್ಡ್ ಅಲ್ಲಿ ನಲ್ಲಿ ಫೈಲ್ ಅನ್ನು ಎಲ್ಲಿ ಸೇವ್ ಮಾಡಲು ಬಯಸುತ್ತಿರೋ ಆ ಲೊಕೇಶನ್ ಅನ್ನು ಆಯ್ಕೆ ಮಾಡಿ ನಂತರ Save ಮೇಲೆ ಕ್ಲಿಕ್ ಮಾಡಿ. |
|- | |- | ||
Line 285: | Line 285: | ||
|- | |- | ||
|06:29 | |06:29 | ||
− | || | + | ||ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
|- | |- | ||
|06:34 | |06:34 | ||
− | || | + | ||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ, |
− | ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ | + | |
|- | |- | ||
|06:39 | |06:39 | ||
− | ||ಇಂಪ್ರೆಸ್ ನಲ್ಲಿರುವ | + | ||ಇಂಪ್ರೆಸ್ ನಲ್ಲಿರುವ ವಿವಿದ ಟೂಲ್ ಬಾರ್ ಗಳು. |
|- | |- | ||
|06:42 | |06:42 | ||
− | ||ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು | + | ||ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು, |
|- | |- | ||
|06:45 | |06:45 | ||
− | ||ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು | + | ||ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಸೇವ್ ಮಾಡೋದು, |
|- | |- | ||
|06:49 | |06:49 | ||
− | ||MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ | + | ||MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ PDF ಡಾಕ್ಯುಮೆಂಟ್ ಅನ್ನು ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ. |
− | |- | + | |- |
|06:58 | |06:58 | ||
− | || | + | ||ಮಾಡಬೇಕಾದ ಅಭ್ಯಾಸಗಳು : |
|- | |- | ||
Line 318: | Line 317: | ||
|- | |- | ||
|07:05 | |07:05 | ||
− | ||MS | + | ||MS ಪವರ್ ಪಾಯಿಂಟ್ ಡಾಕ್ಯುಮೆಂಟ್ ಆಗಿ ಸೇವ್ ಮಾಡಿ ಮತ್ತೆ ಕ್ಲೋಸ್ ಮಾಡಿ. |
|- | |- | ||
Line 326: | Line 325: | ||
|- | |- | ||
|07:15 | |07:15 | ||
− | ||ಕೆಳಗಿನ ಲಿಂಕ್ | + | ||ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ |
|- | |- | ||
|07:22 | |07:22 | ||
− | || | + | ||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
|- | |- | ||
|07:26 | |07:26 | ||
− | ||ಸ್ಪೋಕನ್ | + | ||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
|- | |- | ||
|07:32 | |07:32 | ||
− | ||ಆನ್ ಲೈನ್ | + | ||ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
|- | |- | ||
|07:36 | |07:36 | ||
− | ||ಹೆಚ್ಚಿನ ಮಾಹಿತಿಗಾಗಿ | + | ||ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ contact @spoken-tutorial.org . |
− | + | ||
|- | |- | ||
|07:42 | |07:42 | ||
− | || | + | ||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
|- | |- | ||
|07:55 | |07:55 | ||
− | || | + | ||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
|- | |- | ||
|08:07 | |08:07 | ||
− | ||ಈ | + | ||ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
|- | |- | ||
|08:12 | |08:12 | ||
− | || | + | ||ಧನ್ಯವಾದಗಳು. |
|- | |- | ||
|} | |} |
Latest revision as of 14:26, 20 March 2017
Time | Narration |
00:00 | ಲಿಬ್ರೆ ಆಫೀಸ್ ಇಂಪ್ರೆಸ್ ನ ಪರಿಚಯಾತ್ಮಕವಾದ ಈ ಟ್ಯುಟೋರಿಯಲ್ ಗೆ ಸ್ವಾಗತ. |
00:04 | ಈ ಟ್ಯುಟೋರಿಯಲ್ ನಲ್ಲಿ ನಾವು ಕಲಿಯುವುದು ಏನೆಂದರೆ, |
00:07 | ಲಿಬ್ರೆ ಆಫೀಸ್ ಇಂಪ್ರೆಸ್ಸ್ ನ ಪರಿಚಯ, |
00:09 | ಇಂಪ್ರೆಸ್ಸ್ ನಲ್ಲಿನ ವಿವಿಧ ಟೂಲ್ ಬಾರ್ ಗಳು, |
00:12 | ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ಸೃಷ್ಟಿಸುವುದು, |
00:15 | ಅದನ್ನು MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಆಗಿ ಹೇಗೆ ಸೇವ್ ಮಾಡುವುದು, |
00:19 | MS ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಓಪನ್ ಮಾಡುವುದು, |
00:22 | ಮತ್ತು ಅದನ್ನು PDF ಡಾಕ್ಯುಮೆಂಟ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ. |
00:27 | ಲಿಬ್ರೆ ಆಫಿಸ್ ಇಂಪ್ರೆಸ್ಸ್, ಲಿಬ್ರೆ ಆಫಿಸ್ ಸೂಟ್ ನ ಪ್ರೆಸೆಂಟೇಷನ್ ನಿರ್ವಾಹಕವಾಗಿದೆ. |
00:32 | ಇದನ್ನು ಉತ್ಕೃಷ್ಟವಾದ ಪ್ರೆಸೆಂಟೇಷನ್ ತಯಾರಿಸಲು ಬಳಸುತ್ತಾರೆ. |
00:35 | ಇದು ಮೈಕ್ರೋಸಾಫ್ಟ್ ಆಫೀಸ್ ನ ಪವರ್ ಪಾಯಿಂಟ್ ಗೆ ಸಮನಾಗಿದೆ. |
00:39 | ಲಿಬ್ರೆ ಆಫಿಸ್ ಇಂಪ್ರೆಸ್ಸ್ ಉಚಿತ ಹಾಗೂ ಮುಕ್ತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು. |
00:47 | ಲಿಬ್ರೆ ಆಫಿಸ್ ಸೂಟ್ ನ್ನು ಆರಂಭಿಸಲು, |
00:50 | ನೀವು ಮೈಕ್ರೋಸಾಫ್ಟ್ ವಿಂಡೋಸ್ 2000 ಮತ್ತು ಅದರ ಮೇಲಿನ ಆವೃತ್ತಿಗಳಾದ MS ವಿಂಡೋಸ್ XP ಮತ್ತು ವಿಂಡೋಸ್ 7 ಅಥವಾ GNU/ಲಿನಕ್ಸ್ ನ್ನು ನಿಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಬಳಸಬಹುದು. |
01:02 | ಇಲ್ಲಿ ನಾವು ಉಬುಂಟು ಲಿನಕ್ಸ್ 10.04ನ್ನು ನಮ್ಮ ಆಪರೆಟಿಂಗ್ ಸಿಸ್ಟಂ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ನ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ. |
01:12 | ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡಿರದಿದ್ದಲ್ಲಿ, |
01:15 | ಇಂಪ್ರೆಸ್ ನ್ನು ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಬಳಸಿ ಇನ್ಸ್ಟಾಲ್ ಮಾಡಬಹುದು. |
01:19 | ಸಿನೆಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ನ ಹೆಚ್ಚಿನ ಮಾಹಿತಿಗಾಗಿ, |
01:22 | ಈ ವೆಬ್ ಸೈಟ್ ನಲ್ಲಿರುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ನ್ನು ರೆಫರ್ ಮಾಡಿ ಮತ್ತು ಆ ವೆಬ್ ಸೈಟ್ ನಲ್ಲಿ ಸೂಚಿಸುವುದನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್ ಲೋಡ್ ಮಾಡಿ. |
01:32 | ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ವಿವರವಾದ ಮಾಹಿತಿಗಳು ಸಿಗುತ್ತವೆ. |
01:38 | ನೆನಪಿಡಿ, ಇಂಪ್ರೆಸ್ ನ್ನು ಇನ್ ಸ್ಟಾಲ್ ಮಾಡುವಾಗ 'Complete' ಆಪ್ಶನ್ ಅನ್ನು ಬಳಸಿ. |
01:43 | ನೀವು ಲಿಬ್ರೆ ಆಫೀಸ್ ಸೂಟ್ ನ್ನು ಈಗಾಗಲೇ ಇನ್ಸ್ಟಾಲ್ ಮಾಡಿದ್ದರೆ, |
01:46 | ನೀವು ಸ್ಕ್ರೀನ್ ನ ಎಡಬದಿಯ ಮೇಲ್ಗಡೆ ಇರುವ “Applications” ಆಯ್ಕೆಯನ್ನು ಕ್ಲಿಕ್ ಮಾಡಿ, ನಂತರ “Office”, ನಂತರ “LibreOffice” ನ್ನು ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ಇಂಪ್ರೆಸ್ ನ್ನು ಪಡೆಯಬಹುದು. |
01:58 | ವಿವಿಧ ಲಿಬ್ರೆ ಆಫೀಸ್ ಕಂಪೋನೆಂಟ್ ಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. |
02:03 | ಲಿಬ್ರೆ ಆಫೀಸ್ ಇಂಪ್ರೆಸ್ ಗೆ ಹೋಗಲು, ಹೊಸ ಡೈಲಾಗ್ ಬಾಕ್ಸ್ ನಲ್ಲಿ “Presentation” ಕಂಪೋನೆಂಟ್ ಮೇಲೆ ಕ್ಲಿಕ್ ಮಾಡಿ ನಂತರ “Create” ಕ್ಲಿಕ್ ಮಾಡಿ . |
02:13 | ಇದು ಇಂಪ್ರೆಸ್ ನ ಮೇನ್ ವಿಂಡೋ ದಲ್ಲಿ ಒಂದು ಖಾಲಿ ಪ್ರೆಸೆಂಟೇಷನ್ ಅನ್ನು ತೆರೆಯುತ್ತದೆ. |
02:18 | ಈಗ ನಾವು ಇಂಪ್ರೆಸ್ ನ ಮೇನ್ ವಿಂಡೋ ದ ಕಂಪೋನೆಂಟ್ ಗಳ ಬಗ್ಗೆ ಕಲಿಯೋಣ. |
02:22 | ಇಂಪ್ರೆಸ್ ವಿಂಡೋ ವಿವಿಧ ಟೂಲ್ ಬಾರ್ ಗಳನ್ನುಹೊಂದಿದೆ. ಅವುಗಳು, ಟೈಟಲ್ ಬಾರ್, ಮೆನು ಬಾರ್, ಸ್ಟ್ಯಾಂಡರ್ಡ್ ಟೂಲ್ ಬಾರ್, ಫಾರ್ಮೆಟಿಂಗ್ ಬಾರ್ ಮತ್ತು ಸ್ಟೇಟಸ್ ಬಾರ್. |
02:36 | ಟೂಲ್ ಬಾರ್ ಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ಟ್ಯುಟೋರಿಯಲ್ ಮುಂದುವರಿಯುತ್ತಿದ್ದಂತೆ ಕಲಿಯುತ್ತೇವೆ. |
02:41 | ಈಗ ನಾವು ನಮ್ಮ ಮೊದಲ ಪ್ರೆಸೆಂಟೇಷನ್ ಮೇಲೆ ಕೆಲಸ ಮಾಡಲು ತಯಾರಿದ್ದೇವೆ. ಈಗ ಫೈಲ್ ಅನ್ನು ಕ್ಲೋಸ್ ಮಾಡಿ. |
02:47 | ಈಗ Application ಗೆ ಹೋಗೊಣ, Office ಕ್ಲಿಕ್ ಮಾಡಿ ನಂತರ Libre Office Impress ಕ್ಲಿಕ್ ಮಾಡಿ. |
02:56 | ‘from template’ ಕ್ಲಿಕ್ ಮಾಡಿ. |
02:59 | “Recommendation of a strategy” ಸೆಲೆಕ್ಟ್ ಮಾಡಿ Next ಬಟನ್ ಕ್ಲಿಕ್ ಮಾಡಿ . |
03:06 | ‘select a slide design’ ಎಂಬ ಡ್ರಾಪ್ ಡೌನ್ ನಲ್ಲಿ ‘Presentation Backgrounds’ ನ್ನು ಸೆಲೆಕ್ಟ್ ಮಾಡಿ ನಂತರ ‘blue border’ ನ್ನು ಸೆಲೆಕ್ಟ್ ಮಾಡಿ. |
03:14 | ‘select an output medium field’ ನಲ್ಲಿ ‘original’ ಎಂದು ಸೆಲೆಕ್ಟ್ ಮಾಡಿ. |
03:19 | Next ಬಟನ್ ಮೇಲೆ ಕ್ಲಿಕ್ ಮಾಡಿ. |
03:22 | ಇದು ಸ್ಲೈಡ್ ಟ್ರಾನ್ಸಿಶನ್ ಗಳನ್ನು ನಿರ್ಮಿಸುವ ಹೆಜ್ಜೆ. |
03:26 | ಎಲ್ಲಾ ಆಯ್ಕೆಗಳನ್ನೂ ಹೇಗಿವೆಯೋ ಹಾಗೇ ಬಿಟ್ಟು Next ಕ್ಲಿಕ್ ಮಾಡಿ. |
03:32 | ‘what is your name’ ಎಂಬ ಫೀಲ್ಡ್ ನಲ್ಲಿ ನೀವು ನಿಮ್ಮ ಹೆಸರನ್ನು ಅಥವಾ ನಿಮ್ಮ ಸಂಸ್ಥೆಯ ಹೆಸರನ್ನು ಟೈಪ್ ಮಾಡಬಹುದು. ನಾನು ‘A1 services’ ಎಂದು ಟೈಪ್ ಮಾಡುತ್ತೇನೆ. |
03:41 | ‘what is the subject of your presentation’ ಎಂಬ ಫೀಲ್ಡ್ ನಲ್ಲಿ ‘Benefits of Open Source’ ಎಂದು ಟೈಪ್ ಮಾಡಿ. |
03:47 | Next ಕ್ಲಿಕ್ ಮಾಡಿ. |
03:49 | ಈ ಹಂತವು ಪ್ರೆಸೆಂಟೇಷನ್ ಅನ್ನು ವಿವರಿಸುತ್ತದೆ. |
03:52 | ಎಲ್ಲಾ ಆಯ್ಕೆಗಳನ್ನು ಡೀಫಾಲ್ಟ್ ಆಗಿ ಆಯ್ಕೆಮಾಡಲಾಗುತ್ತದೆ. ಏನೂ ಬದಲಾವಣೆ ಮಾಡಬೇಡಿ. |
03:58 | ಅವು ಪ್ರೆಸೆಂಟೇಷನ್ ಗಾಗಿ ಇರುವ ಮಾದರಿ ಹೆಡಿಂಗ್ ಗಳು. |
04:01 | “Create” ಬಟನ್ ಮೇಲೆ ಕ್ಲಿಕ್ ಮಾಡಿ. |
04:04 | ನೀವು ಈಗ ಲಿಬ್ರೆ ಆಫೀಸ್ ಇಂಪ್ರೆಸ್ಸ್ ನಲ್ಲಿ ನಿಮ್ಮ ಮೊದಲ ಪ್ರೆಸೆಂಟೇಷನ್ ನ್ನು ರಚಿಸಿದ್ದೀರಿ . |
04:09 | ಈಗ ನಾವು ಪ್ರೆಸೆಂಟೇಷನ್ ಅನ್ನು ಸೇವ್ ಮಾಡೋದು ಹೇಗೆ ಎಂದು ನೋಡೋಣ. |
04:13 | ಫೈಲ್ ಮೇಲೆ ಕ್ಲಿಕ್ ಮಾಡಿ ಮತ್ತು ಸೇವ್ ಕ್ಲಿಕ್ ಮಾಡಿ. |
04:15 | ಸೇವ್ ಡೈಲಾಗ್ ಬಾಕ್ಸ್ ತೆರೆಯುತ್ತದೆ. ನಾವು Sample Impress ಎಂದು ಫೈಲ್ ಅನ್ನು ಸೇವ್ ಮಾಡೋಣ ಮತ್ತು ಸೇವ್ ಬಟನ್ ಮೇಲೆ ಕ್ಲಿಕ್ ಮಾಡೋಣ. |
04:25 | ಗಮನಿಸಿ, ಇಂಪ್ರೆಸ್ ಓಪನ್ ಡಾಕ್ಯುಮೆಂಟ್ ಫಾರ್ಮಾಟ್ ಎಂಬುದು .odp ಎಂಬ ಎಕ್ಸ್ ಟೆನ್ಶನ್ ನಲ್ಲಿ ಸೇವ್ ಆಗುತ್ತದೆ. |
04:33 | ಈಗ ನಾವು ಫೈಲ್ ಅನ್ನು ಕ್ಲೋಸ್ ಮಾಡೋಣ. ಪ್ರೆಸೆಂಟೇಷನ್ ನ್ನು ಕ್ಲೋಸ್ ಮಾಡಲು ಫೈಲ್ ಮೇಲೆ ಕ್ಲಿಕ್ ಮಾಡಿ ಕ್ಲೋಸ್ ಮಾಡಿ . |
04:40 | ಈಗ ನಾವು ಲಿಬ್ರೆ ಆಫೀಸ್ ಇಂಪ್ರೆಸ್ಸ್ ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಗೆ ಹೇಗೆ ಸೇವ್ ಮಾಡುವುದು ಎಂದು ತಿಳಿಯೋಣ. |
04:48 | ಈಗ ನಾವು ಪುನಃ File ಮೇಲೆ ಮತ್ತು Open ಮೇಲೆ ಕ್ಲಿಕ್ ಮಾಡಿ ನಂತರ Sample Impress ಆಯ್ಕೆ ಮಾಡುವುದರ ಮೂಲಕ ಸ್ಯಾಂಪಲ್ ಇಂಪ್ರೆಸ್ ಪ್ರೆಸೆಂಟೇಷನ್ ನನ್ನು ತೆರೆಯೋಣ. |
04:59 | ಡೀಫಾಲ್ಟ್ ಆಗಿ ಲಿಬ್ರೆ ಆಫಿಸ್ ಇಂಪ್ರೆಸ್ Open document format (ODP ) ನಲ್ಲಿ ಡಾಕ್ಯುಮೆಂಟ್ ಗಳನ್ನು ಸೇವ್ ಮಾಡುತ್ತದೆ. |
05:06 | ಪ್ರೆಸೆಂಟೇಷನ್ ನ್ನು ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ಆಗಿ ಸೇವ್ ಮಾಡಲು, |
05:11 | “file” ಮೇಲೆ ಕ್ಲಿಕ್ ಮಾಡಿ “save as” ಕ್ಲಿಕ್ ಮಾಡಿ. |
05:14 | “file type” ನಲ್ಲಿ “Microsoft PowerPoint” ಆಯ್ಕೆ ಮಾಡಿ. |
05:18 | ಫೈಲ್ ಸೇವ್ ಮಾಡಲು ಲೊಕೇಶನ್ ಅನ್ನು ಆಯ್ಕೆ ಮಾಡಿ. |
05:20 | “save” ಬಟನ್ ಕ್ಲಿಕ್ ಮಾಡಿ. |
05:24 | “Keep Current Format” ಬಟನ್ ಕ್ಲಿಕ್ ಮಾಡಿ. ಫೈಲ್ ಈಗ ppt ಆಗಿ ಸೇವ್ ಆಗಿದೆ . |
05:33 | ಈಗ File ಮೇಲೆ ಕ್ಲಿಕ್ ಮಾಡಿ ನಂತರ Close ಕ್ಲಿಕ್ ಮಾಡುವುದರ ಮೂಲಕ ಇದನ್ನು ಕ್ಲೋಸ್ ಮಾಡೋಣ. |
05:36 | ಮುಂದೆ ನಾವು ಲಿಬ್ರೆ ಆಫೀಸ್ ಇಂಪ್ರೆಸ್ ನಲ್ಲಿ ಮೈಕ್ರೋಸಾಫ್ಟ್ ಪವರ್ ಪಾಯಿಂಟ್ ನ್ನು ಒಪನ್ ಮಾಡುವುದು ಹೇಗೆ ಎಂದು ನೋಡೋಣ. |
05:44 | ಇದಕ್ಕಾಗಿ “file” ಕ್ಲಿಕ್ ಮಾಡಿ ನಂತರ “open” |
05:46 | ನೀವು ತೆರೆಯಲು ಬಯಸುವ PPT ಫೈಲ್ ಅನ್ನು ಬ್ರೌಸ್ ಮಾಡಿ. |
05:50 | ಫೈಲ್ ಆಯ್ಕೆ ಮಾಡಿ ಮತ್ತು ಓಪನ್ ಕ್ಲಿಕ್ ಮಾಡಿ. |
05:54 | ಕೊನೆಗೆ ನಾವು ಒಂದು ಲಿಬ್ರೆ ಆಫಿಸ್ ಇಂಪ್ರೆಸ್ ಪ್ರೆಸೆಂಟೇಷನ್ ನ್ನು PDF ಫೈಲ್ ಆಗಿ ಹೇಗೆ ಎಕ್ಸ್ ಪೋರ್ಟ್ ಮಾಡುವುದು ಎಂದು ತಿಳಿಯೋಣ. |
06:01 | File ಮೇಲೆ ಕ್ಲಿಕ್ ಮಾಡಿ ನಂತರ PDF ಆಯ್ಕೆಯ ಡೈಲಾಗ್ ಬಾಕ್ಸ್ ನಲ್ಲಿ “Export as PDF” ಕ್ಲಿಕ್ ಮಾಡಿ. ಈಗ ಎಲ್ಲ ಆಯ್ಕೆಗಳನ್ನೂ ಹಾಗೇ ಬಿಟ್ಟು ನಂತರ “Export” ಬಟನ್ ಕ್ಲಿಕ್ ಮಾಡಿ. |
06:12 | ಫೈಲ್ ನೇಮ್ ಫೀಲ್ಡ್ ಅಲ್ಲಿ “Sample Impress” ಎಂದು ಟೈಪ್ ಮಾಡಿ. |
06:16 | ‘Save in folder’ ಫೀಲ್ಡ್ ಅಲ್ಲಿ ನಲ್ಲಿ ಫೈಲ್ ಅನ್ನು ಎಲ್ಲಿ ಸೇವ್ ಮಾಡಲು ಬಯಸುತ್ತಿರೋ ಆ ಲೊಕೇಶನ್ ಅನ್ನು ಆಯ್ಕೆ ಮಾಡಿ ನಂತರ Save ಮೇಲೆ ಕ್ಲಿಕ್ ಮಾಡಿ. |
06:23 | ಡಾಕ್ಯುಮೆಂಟ್ ಈಗ ಡೆಸ್ಕ್ಟಾಪ್ ಮೇಲೆ ಒಂದು ಪಿಡಿಎಫ್ ಫೈಲ್ ಆಗಿ ಸೇವ್ ಆಗಿದೆ . |
06:29 | ಈಗ ನಾವು ಲಿಬ್ರೆ ಆಫೀಸ್ ಕ್ಯಾಲ್ಕ್ ಟ್ಯುಟೋರಿಯಲ್ ನ ಅಂತ್ಯಕ್ಕೆ ಬಂದಿದ್ದೇವೆ. |
06:34 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು, ಲಿಬ್ರೆ ಆಫಿಸ್ ಇಂಪ್ರೆಸ್ ನ ಪರಿಚಯ, |
06:39 | ಇಂಪ್ರೆಸ್ ನಲ್ಲಿರುವ ವಿವಿದ ಟೂಲ್ ಬಾರ್ ಗಳು. |
06:42 | ಹೊಸ ಪ್ರೆಸೆಂಟೇಷನ್ ಅನ್ನು ಹೇಗೆ ರಚಿಸುವುದು, |
06:45 | ಮೈಕ್ರೋ ಸಾಫ್ಟ್ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ಹೇಗೆ ಸೇವ್ ಮಾಡೋದು, |
06:49 | MS ಪವರ್ ಪಾಯಿಂಟ್ ತೆರೆಯುವುದು ಹೇಗೆ ಮತ್ತು ಇಂಪ್ರೆಸ್ ನಲ್ಲಿ PDF ಡಾಕ್ಯುಮೆಂಟ್ ಅನ್ನು ಹೇಗೆ ಎಕ್ಸ್ ಪೋರ್ಟ್ ಮಾಡುವುದು ಇತ್ಯಾದಿ. |
06:58 | ಮಾಡಬೇಕಾದ ಅಭ್ಯಾಸಗಳು : |
07:00 | ಹೊಸ ಡಾಕ್ಯುಮೆಂಟ್ ತೆರೆಯಿರಿ. ಮೊದಲ ಸ್ಲೈಡ್ ನಲ್ಲಿ ಕೆಲವು ಟೆಕ್ಸ್ಟ್ ಬರಿಯಿರಿ. |
07:05 | MS ಪವರ್ ಪಾಯಿಂಟ್ ಡಾಕ್ಯುಮೆಂಟ್ ಆಗಿ ಸೇವ್ ಮಾಡಿ ಮತ್ತೆ ಕ್ಲೋಸ್ ಮಾಡಿ. |
07:11 | ಈಗ ನಾವು ನೋಡಿರುವ ಫೈಲ್ ಅನ್ನು ಪುನಃ ತೆರೆಯಿರಿ. |
07:15 | ಕೆಳಗಿನ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ |
07:22 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
07:26 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. |
07:32 | ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
07:36 | ಹೆಚ್ಚಿನ ಮಾಹಿತಿಗಾಗಿ ಈ ಈ-ಮೇಲ್ ಮೂಲಕ ಸಂಪರ್ಕಿಸಿ contact @spoken-tutorial.org . |
07:42 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
07:55 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಎಂಬಲ್ಲಿ ನೋಡಿ. |
08:07 | ಈ ಪಾಠವು ದೇಸೀ ಕ್ರ್ಯೂ ನಿಂದ ಅನುವಾದಿಸಲ್ಪಟ್ಟಿದ್ದು ಇದರ ಪ್ರವಾಚಕ ಐ.ಐ.ಟಿ. ಬಾಂಬೆಯಿಂದ ವಾಸುದೇವ. |
08:12 | ಧನ್ಯವಾದಗಳು. |