Difference between revisions of "LibreOffice-Suite-Writer/C2/Introduction-to-LibreOffice-Writer/Kannada"

From Script | Spoken-Tutorial
Jump to: navigation, search
 
(One intermediate revision by one other user not shown)
Line 1: Line 1:
 
{| border=1
 
{| border=1
|| Time
+
|| '''Time'''
|| Narration
+
|| '''Narration'''
  
|-
 
|-
|| 0:01
+
|| 00:01
 
||ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ,
 
||ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ,
 
|-
 
|-
|| 0:10
+
|| 00:10
 
||ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ,
 
||ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ,
  
|-
 
|-
|| 0:13
+
|| 00:13
 
||ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ,
 
||ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ,
 
|-
 
|-
|| 0:17
+
|| 00:17
 
||ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ,  
 
||ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ,  
  
|-
 
|-
|| 0:20
+
|| 00:20
 
||ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ.
 
||ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ.
  
|-
 
|-
||0:22
+
||00:22
 
||ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ.  
 
||ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ.  
 
|-
 
|-
||0:27
+
||00:27
 
||ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ.  
 
||ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ.  
  
|-
 
|-
||0:27
+
||00:33
 
||ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
 
||ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
  
|-
 
|-
||0:41
+
||00:41
 
||ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ.
 
||ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ.
 
|-
 
|-
||0:47
+
||00:47
 
|| ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು.
 
|| 1:04
+
|| 01:04
 
|| ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
 
|| ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
 
|-
 
|-
||1:16  
+
||01:16  
 
|| ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು.
 
|| ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು.
  
|-
 
|-
||1:24
+
||01:24
 
|| Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ.
 
||1:37
+
||01:37
 
||ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ.  
 
||ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ.  
  
|-
 
|-
||1:43
+
||01:43
 
||ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ.
 
||ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ.
  
|-
 
|-
||1:50
+
||01:50
 
||ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು.  
 
||2:08  
+
||02:08  
 
|| ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ.  
 
|| ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ.  
 
|-
 
|-
||2:23  
+
||02:23  
 
|| ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ.
 
|| ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ.
 
|-
 
|-
||2:28  
+
||02:28  
 
||ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar,  
 
||ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar,  
 
|-
 
|-
||2:33  
+
||02:33  
 
||menu bar, standard tool bar,  
 
||menu bar, standard tool bar,  
 
|-
 
|-
||2:36
+
||02:36
 
||formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ.  
 
||formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ.  
  
|-
 
|-
||2:47
+
||02:47
 
||ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ.  
 
||ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ.  
 
|-
 
|-
||2:53
+
||02:53
 
||Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು.  
 
||Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು.  
 
|-
 
|-
||3:00  
+
||03:00  
 
||ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ,  
 
||ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ,  
  
|-
 
|-
||3:05  
+
||03:05  
 
||ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.  
 
||ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.  
 
|-
 
|-
||3:12  
+
||03:12  
 
||ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ.  
 
||ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ.  
 
|-
 
|-
||3:17  
+
||03:17  
 
||ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ.
 
||ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ.
 
|-
 
|-
||3:21  
+
||03:21  
 
||ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ.
 
||ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ.
  
|-
 
|-
||3:24  
+
||03:24  
 
||ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ.
 
||ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ.
 
|-
 
|-
||3:29  
+
||03:29  
 
||ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
 
||ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
  
|-
 
|-
||3:33
+
||03:33
 
||ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ.  
 
||ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ.  
  
|-
 
|-
|| 3:36  
+
|| 03:36  
 
||ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ.  
 
||ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ.  
  
|-
 
|-
|| 3:44
+
|| 03:44
 
||ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ.
 
||ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ.
  
|-
 
|-
||3:48
+
||03:48
 
||“Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ.
 
||“Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ.
  
|-
 
|-
||3:53  
+
||03:53  
 
||ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ.
 
||ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ.
 
|-
 
|-
||3:58  
+
||03:58  
 
||“Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ.  
 
||“Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ.  
  
|-
 
|-
||4:02  
+
||04:02  
 
||ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು.  
 
||ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು.  
  
|-
 
|-
||4:08  
+
||04:08  
 
||ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ.
 
||ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ.
  
|-
 
|-
||4:14  
+
||04:14  
 
||ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು.
 
||ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು.
  
|-
 
|-
||4:18  
+
||04:18  
 
||ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು.
 
||ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು.
  
|-
 
|-
||4:23  
+
||04:23  
 
||ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ.
 
||ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||4:27  
+
||04:27  
 
||ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು.  
 
||ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು.  
  
|-
 
|-
||4:34  
+
||04:34  
 
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ.  
 
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ.  
  
|-
 
|-
||4:45  
+
||04:45  
 
||ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ.
 
||ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ.
  
|-
 
|-
||4:56  
+
||04:56  
 
||ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ.  
 
||ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ.  
  
|-
 
|-
||5:04  
+
||05:04  
 
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ ....
 
||ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ ....
  
|-
 
|-
||5:11  
+
||05:11  
 
||ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ.  
 
||ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ.  
  
|-
 
|-
||5:23  
+
||05:23  
 
||ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ.
 
||ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ.
  
|-
 
|-
||5:33  
+
||05:33  
 
||ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ.
 
||ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||5:37  
+
||05:37  
 
||ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ.  
 
||ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ.  
  
|-
 
|-
||5:48  
+
||05:48  
 
||ಈಗ “Save” ಬಟನ್ ಕ್ಲಿಕ್ ಮಾಡಿ.  
 
||ಈಗ “Save” ಬಟನ್ ಕ್ಲಿಕ್ ಮಾಡಿ.  
  
|-
 
|-
||5:50
+
||05:50
 
||ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ.  
 
||ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ.  
  
|-
 
|-
||5:58  
+
||05:58  
 
||ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ.  
 
||ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ.  
  
|-
 
|-
||6:03  
+
||06:03  
 
||ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ.
 
||ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ.
 
|-
 
|-
||6:13  
+
||06:13  
 
||ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು.
 
||ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು.
 
|-
 
|-
||6:17  
+
||06:17  
 
||ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ.  
 
||ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ.  
  
|-
 
|-
||6:24
+
||06:24
 
||ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ.  
 
||ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ.  
 
|-
 
|-
||6:35  
+
||06:35  
 
||ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ.
 
||ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ.
  
|-
 
|-
||6:40
+
||06:40
 
||“Save” ಬಟನ್ ಮೇಲೆ ಕ್ಲಿಕ್ ಮಾಡಿ.
 
||“Save” ಬಟನ್ ಮೇಲೆ ಕ್ಲಿಕ್ ಮಾಡಿ.
  
|-
 
|-
||6:42
+
||06:42
 
||ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ.  
 
||ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ.  
  
|-
 
|-
||6:50
+
||06:50
 
||ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ.
 
||ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||6:55  
+
||06:55  
 
||ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು.
 
||ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು.
 
|-
 
|-
||7:00  
+
||07:00  
 
||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
 
||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
 
|-
 
|-
||7:10  
+
||07:10  
 
||ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ.
 
||ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ.
 
|-
 
|-
||7:15
+
||07:15
 
||ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.  
 
||ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.  
  
|-
 
|-
||7:24  
+
||07:24  
 
||ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ.
 
||ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ.
  
|-
 
|-
||7:32  
+
||07:32  
 
||ಈಗ ಒಂದು pdf ಫೈಲ್ ತಯಾರಾಗುತ್ತದೆ.  
 
||ಈಗ ಒಂದು pdf ಫೈಲ್ ತಯಾರಾಗುತ್ತದೆ.  
  
|-
 
|-
||7:35
+
||07:35
 
||ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ.
 
||ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ.
 
|-
 
|-
||7:40  
+
||07:40  
 
||ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ.  
 
||ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ.  
  
|-
 
|-
||7:47  
+
||07:47  
 
||“Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ.
 
||“Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ.
  
|-
 
|-
||7:51  
+
||07:51  
 
||ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ.
 
||ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ.
  
|-
 
|-
||8:00
+
||08:00
 
||ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.  
 
||ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.  
  
|-
 
|-
||8:04  
+
||08:04  
 
||ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ.
 
||ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ.
  
|-
 
|-
||8:08  
+
||08:08  
 
||ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ.
 
||ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ.
  
|-
 
|-
||8:14  
+
||08:14  
 
||ಇದರಲ್ಲಿ “Type a file Name” ಎಂದು ಬರೆದಿದೆ.
 
||ಇದರಲ್ಲಿ “Type a file Name” ಎಂದು ಬರೆದಿದೆ.
  
|-
 
|-
||8:16  
+
||08:16  
 
||ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ.
 
||ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ.
  
|-
 
|-
||8:19  
+
||08:19  
 
||ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ.
 
||ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ.
  
|-
 
|-
||8:24  
+
||08:24  
 
||ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ.
 
||ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ.
  
|-
 
|-
||8:27  
+
||08:27  
 
||ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ.
 
||ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ.
 
|-
 
|-
||8:34  
+
||08:34  
 
||ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ.
 
||ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ.
  
|-
 
|-
||8:37  
+
||08:37  
 
||ನೋಡಿ, resume.odt ಫೈಲ್ ಒಪನ್ ಆಯಿತು.
 
||ನೋಡಿ, resume.odt ಫೈಲ್ ಒಪನ್ ಆಯಿತು.
  
|-
 
|-
||8:41  
+
||08:41  
 
||ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು.  
 
||ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು.  
  
|-
 
|-
||8:52  
+
||08:52  
 
||ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು.  
 
||ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು.  
  
|-
 
|-
||9:03  
+
||09:03  
 
||ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ.
 
||ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ.
 
|-
 
|-
||9:10  
+
||09:10  
 
||ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag)  
 
||ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag)  
  
|-
 
|-
||9:17
+
||09:17
 
||ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ.
 
||ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ.
 
|-
 
|-
||9:24  
+
||09:24  
 
||ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು.  
 
||ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು.  
  
|-
 
|-
||9:26  
+
||09:26  
 
||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ.  
 
||ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ.  
  
|-
 
|-
||9:33  
+
||09:33  
 
||ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ.  
 
||ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ.  
  
|-
 
|-
||9:41  
+
||09:41  
 
||ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು.
 
||ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು.
 
|-
 
|-
||9:45  
+
||09:45  
 
||ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ.  
 
||ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ.  
  
|-
 
|-
||9:48  
+
||09:48  
 
||ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.  
 
||ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.  
 
|-
 
|-
||9:53  
+
||09:53  
 
||ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ.
 
||ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ.
  
|-
 
|-
||9:57  
+
||09:57  
 
||ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ.
 
||ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ.
  
Latest revision as of 14:42, 20 March 2017

Time Narration
00:01 ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. ಈ ಟ್ಯುಟೋರಿಯಲ್ ನಲ್ಲಿ ನಾವು ರೈಟರ್ ನ ಬಗ್ಗೆ,
00:10 ರೈಟರ್ ನಲ್ಲಿರುವ ವಿವಿಧ ಉಪಕರಣಗಳ (Tool Bar) ಬಗ್ಗೆ,
00:13 ಒಂದು ಹೊಸ ಡಾಕ್ಯುಮೆಂಟ್ ಹಾಗೂ ಈಗಾಗಲೇ ಇರುವ ಡಾಕ್ಯುಮೆಂಟ್ ಅನ್ನು ಒಪನ್ ಮಾಡುವಿಕೆಯ ಬಗ್ಗೆ,
00:17 ಒಂದು ಡಾಕ್ಯುಮೆಂಟನ್ನು ಸೇವ್ ಮಾಡುವುದರ ಬಗ್ಗೆ ಹಾಗೂ,
00:20 ರೈಟರ್ ನಲ್ಲಿ ಡಾಕ್ಯುಮೆಂಟನ್ನು ಹೇಗೆ ಕ್ಲೋಸ್ ಮಾಡಬೇಕು ಎನ್ನುವುದರ ಬಗ್ಗೆ ಕಲಿಯುತ್ತೇವೆ.
00:22 ಲಿಬ್ರೆ ಆಫೀಸ್ ರೈಟರ್ ಎನ್ನುವುದು ಲಿಬ್ರೆ ಆಫೀಸ್ ಸೂಟ್ ನ ಒಂದು ವರ್ಡ್ ಪ್ರೊಸೆಸರ್ ಘಟಕವಾಗಿದೆ.
00:27 ಇದು ಮೈಕ್ರೋಸಾಫ್ಟ್ ಆಫೀಸ್ ಸೂಟ್ ನಲ್ಲಿನ ಮೈಕ್ರೋಸಾಫ್ಟ್ ವರ್ಡ್ ಗೆ ಸಮನಾಗಿದೆ.
00:33 ಇದೊಂದು ಉಚಿತವಾಗಿ ದೊರೆಯುವ ಸಾಫ್ಟ್-ವೇರ್ ಆಗಿದ್ದು ಇದನ್ನು ನಕಲು, ಮರುಬಳಕೆ ಹಾಗೂ ಉಚಿತವಾಗಿ ವಿತರಣೆ ಮಾಡಬಹುದು.
00:41 ಇದು ಉಚಿತವಾಗಿ ದೊರೆಯುವುದರಿಂದ ಇದರ ಆದಾನ-ಪ್ರದಾನಕ್ಕೆ ಯಾವುದೇ ಲೈಸೆನ್ಸ್ ಶುಲ್ಕದ ಅಗತ್ಯ ಇರುವುದಿಲ್ಲ.
00:47 ಲಿಬ್ರೆ ಆಫೀಸ್ ಸೂಟ್ ಅನ್ನು ಆರಂಭಿಸಲು, ನೀವು Microsoft Windows 2000 ಮತ್ತು ಅದರ ಹೆಚ್ಚಿನ ಆವೃತ್ತಿಗಳಾದ MS Windows XP ಅಥವಾ MS Windows 7 ನ್ನು ಬಳಸಬಹುದು ಅಥವಾ ನೀವು GNU/Linux ಕೂಡಾ ನಿಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಬಳಸಬಹುದು.
01:04 ಇಲ್ಲಿ ನಾವು ಆಪರೇಟಿಂಗ್ ಸಿಸ್ಟಮ್ ಆಗಿ Ubuntu Linux 10.04 ಅನ್ನು ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
01:16 ಒಂದು ವೇಳೆ ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಇನ್ಸ್ಟಾಲ್ ಮಾಡದಿದ್ದಲ್ಲಿ, ರೈಟರನ್ನು Synaptic Package Manager ಬಳಸಿ ಇನ್ಸ್ಟಾಲ್ ಮಾಡಬಹುದು.
01:24 Synaptic Package Manager ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ವೆಬ್-ಸೈಟ್ ನಲ್ಲಿ ಸಿಗುವ ಉಬುಂಟು ಲಿನಕ್ಸ್ ಟ್ಯುಟೋರಿಯಲ್ ಗಳನ್ನು ರೆಫರ್ ಮಾಡಿ ಮತ್ತು ಆ ವೆಬ್-ಸೈಟ್ ನಲ್ಲಿ ರುವ ಸೂಚನೆಗಳನ್ನು ಅನುಸರಿಸಿ ಲಿಬ್ರೆ ಆಫೀಸ್ ಸೂಟ್ ನ್ನು ಡೌನ್-ಲೋಡ್ ಮಾಡಿ.
01:37 ವಿವರವಾದ ಮಾಹಿತಿಗಳು ಲಿಬ್ರೆ ಆಫೀಸ್ ಸೂಟ್ ನ ಮೊದಲ ಟ್ಯುಟೋರಿಯಲ್ ನಲ್ಲಿ ಲಭ್ಯವಿವೆ.
01:43 ನೆನಪಿಡಿ, ರೈಟರನ್ನು ಇನ್ಸ್ಟಾಲ್ ಮಾಡುವಾಗ “Complete” installation ಅನ್ನು ಬಳಸಿ.
01:50 ನೀವು ಲಿಬ್ರೆ ಆಫೀಸ್ ಸೂಟ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿದ್ದರೆ, ನೀವು ನಿಮ್ಮ ಸ್ಕ್ರೀನ್ ನ ಮೇಲ್ಗಡೆ ಎಡ ಬದಿಯಲ್ಲಿ ಇರುವ “Applications” ಆಯ್ಕೆಯ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ “Office”, ತದನಂತರ “LibreOffice” ಆಯ್ಕೆಯ ಮೇಲೆ ಕ್ಲಿಕ್ ಮಾಡುವ ಮೂಲಕ ಲಿಬ್ರೆ ಆಫೀಸ್ ರೈಟರ್ ಅನ್ನು ಪಡೆಯಬಹುದು.
02:08 ವಿವಿಧ ಲಿಬ್ರೆ ಆಫೀಸ್ ಅಂಶಗಳಿರುವ ಒಂದು ಹೊಸ ಡೈಲಾಗ್ ಬಾಕ್ಸ್ ತೆರೆಯುತ್ತದೆ. ಲಿಬ್ರೆ ಆಫೀಸ್ ಅನ್ನು ಉಪಯೋಗಿಸಲು ಸೂಟ್ ನ ವರ್ಡ್ ಪ್ರೊಸೆಸರ್ ಘಟಕವಾದ “Text Document” ನ ಮೇಲೆ ಕ್ಲಿಕ್ ಮಾಡಿ.
02:23 ಇದು ರೈಟರ್ ನ ಮುಖ್ಯ ವಿಂಡೋ ದಲ್ಲಿ ಒಂದು ಖಾಲಿ ಡಾಕ್ಯುಮೆಂಟ್ ಅನ್ನು ತೆರೆಯುತ್ತದೆ.
02:28 ರೈಟರ್ ನ ವಿಂಡೋನಲ್ಲಿ ವಿಭಿನ್ನ ಟೂಲ್ ಬಾರ್ ಗಳಿವೆ, ಉದಾಹರಣೆಗೆ, title bar,
02:33 menu bar, standard tool bar,
02:36 formatting bar ಹಾಗೂ status bar. ಇವುಗಳಲ್ಲಿ ತುಂಬಾ ಉಪಯೋಗಕ್ಕೆ ಬರುವ ವಿಕಲ್ಪಗಳಿವೆ, ಅವುಗಳನ್ನು ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಕಲಿಯೋಣ.
02:47 ಬನ್ನಿ, ಟ್ಯುಟೋರಿಯಲ್ಲನ್ನು ಆರಂಭಿಸೋಣ, ಮೊದಲಿಗೆ, ರೈಟರ್ ನಲ್ಲಿ ಹೊಸ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ಕಲಿಯೋಣ.
02:53 Standard Tool Bar ನಲ್ಲಿ “New” ಎಂಬ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ ಒಂದು ಹೊಸ ಡಾಕ್ಯುಮೆಂಟನ್ನು ಒಪನ್ ಮಾಡಬಹುದು.
03:00 ಅಥವಾ, menu bar ನಲ್ಲಿ “File” ಎಂಬ ವಿಕಲ್ಪದ ಮೇಲೆ ಕ್ಲಿಕ್ ಮಾಡಿ,
03:05 ಹಾಗೂ, “New” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ ಹಾಗೂ ಕೊನೆಯಲ್ಲಿ “Text document” ಎಂಬ ವಿಕಲ್ಪವನ್ನು ಕ್ಲಿಕ್ ಮಾಡಿ.
03:12 ಎರಡೂ ವಿಧಾನದಲ್ಲೂ ಒಂದು ಹೊಸ ರೈಟರ್ ವಿಂಡೊ ಒಪನ್ ಆಗುವುದೆಂದು ಗಮನಿಸಿ.
03:17 ಈಗ editor area ದಲ್ಲಿ ಏನಾದರೂ ಟೈಪ್ ಮಾಡಿ.
03:21 ನಾವಿಲ್ಲಿ “RESUME” ಎಂದು ಟೈಪ್ ಮಾಡೋಣ.
03:24 ಡಾಕ್ಯುಮೆಂಟ್ ನಲ್ಲಿ ಟೈಪ್ ಮಾಡಿ ಮುಗಿದ ನಂತರ ಅದರ ಮುಂದಿನ ಉಪಯೋಗಕ್ಕಾಗಿ ಅದನ್ನು ಸೇವ್ ಮಾಡಬೇಕಾಗುತ್ತದೆ.
03:29 ಈ ಫೈಲನ್ನು ಸೇವ್ ಮಾಡಲು ಮೆನ್ಯು ಬಾರ್ ನಲ್ಲಿ “File” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
03:33 ನಂತರ “Save As” ಎನ್ನುವುದರ ಮೇಲೆ ಕ್ಲಿಕ್ ಮಾಡಿ.
03:36 ಪರದೆಯಲ್ಲಿ (screen) ಒಂದು ಡೈಲಾಗ್ ಬಾಕ್ಸ್ ಒಪನ್ ಆಗುತ್ತದೆ, ನೀವು ಅಲ್ಲಿ “Name” ಎಂಬಲ್ಲಿ ನಿಮ್ಮ ಫೈಲ್ ನ ಹೆಸರನ್ನು ನಮೂದಿಬೇಕಾಗುತ್ತದೆ.
03:44 ಹಾಗಿರುವಾಗ, ನಿಮ್ಮ ಫೈಲ್ ನ ಹೆಸರನ್ನು “resume” ಎಂದು ನಮೂದಿಸಿ.
03:48 “Name” ಫೀಲ್ಡ್ ನ ಕೆಳಗೆ “Save in folder” ಎಂದು ಇದೆ.
03:53 ಇಲ್ಲಿ ನೀವು ಒಂದು ಫೊಲ್ಡರ್ ನ ಹೆಸರನ್ನು ನಮೂದಿಸಿ. ಮುಂದೆ ಈ ಫೋಲ್ಡರ್ ನಲ್ಲಿಯೇ ನೀವು ಸೇವ್ ಮಾಡಿದ ಫೈಲ್ ಇರುತ್ತದೆ.
03:58 “Save in folder” ಎನ್ನುವಲ್ಲಿ ಡೌನ್ ಎರೊ ಕ್ಲಿಕ್ ಮಾಡಿ “Desktop” ಎಂಬಲ್ಲಿ ಕ್ಲಿಕ್ ಮಾಡಿ.
04:02 ನೀವು ಅಲ್ಲಿನ ಮೆನ್ಯುವಿನಲ್ಲಿ ಫೊಲ್ಡರ್ ನ ಸೂಚಿಯನ್ನು ನೋಡುತ್ತೀರಿ, ಅಲ್ಲಿ ನಿಮ್ಮ ಫೈಲನ್ನು ಸೇವ್ ಮಾಡಿಡಬಹುದು.
04:08 ಈಗ “Desktop” ಎಂಬಲ್ಲಿ ಕ್ಲಿಕ್ ಮಾಡೋಣ. ಡೆಸ್ಕ್-ಟಾಪ್ ನಲ್ಲಿ ಫೈಲ್ ಸೇವ್ ಆಗುತ್ತದೆ.
04:14 ನೀವು “Browse for other folders” ಎಂಬಲ್ಲಿ ಕೂಡಾ ಕ್ಲಿಕ್ ಮಾಡಬಹುದು.
04:18 ಮತ್ತು ಎಲ್ಲಿ ನಿಮಗೆ ನಿಮ್ಮ ಡಾಕ್ಯುಮೆಂಟನ್ನು ಸೇವ್ ಮಾಡಬೇಕೋ ಆ ಫೊಲ್ಡರ್ ಅನ್ನು ಸೆಲೆಕ್ಟ್ ಮಾಡಬಹುದು.
04:23 ಈಗ ಡೈಲಾಗ್ ಬಾಕ್ಸ್ ನಲ್ಲಿ “File type” ಎಂಬಲ್ಲಿ ಕ್ಲಿಕ್ ಮಾಡಿ.
04:27 ಇದು ನಿಮಗೆ ಫೈಲ್ ನ ಪ್ರಕಾರಗಳನ್ನು ಅಥವಾ ಫೈಲ್ ಎಕ್ಸ್ಟೆನ್ಶನ್ ಗಳನ್ನು ತೋರಿಸುತ್ತದೆ. ಇಲ್ಲಿ ನೀವು ನಿಮ್ಮ ಫೈಲ್ ಅನ್ನು ಸೇವ್ ಮಾಡಬಹುದು.
04:34 ಲಿಬ್ರೆ ಆಫೀಸ್ ರೈಟರ್ ನಲ್ಲಿ ಡೀಫಾಲ್ಟ್ ಆಗಿ ಫೈಲ್ ನ ಪ್ರಕಾರವು “ODF Text Document” ಆಗಿದೆ. ಇದು “dot odt” ಎಂಬ ಎಕ್ಸ್ಟೆನ್ಶನ್ ಅನ್ನು ಹೊಂದಿದೆ.
04:45 ODT ಎಂದರೆ ಒಪನ್ ಡಾಕ್ಯುಮೆಂಟ್ ಫಾರ್ಮೆಟ್ ಅಥವಾ ODF ಫಾರ್ಮೆಟ್ ಎಂದು, ಇದು ವಿಶ್ವ ಸ್ತರದಲ್ಲಿ ಸ್ವೀಕೃತವಾದ ವರ್ಡ್ ಡಾಕ್ಯುಮೆಂಟ್ ನ ಒಪನ್ ಫಾರ್ಮೆಟ್ ಆಗಿದೆ.
04:56 ಇದು ಭಾರತ ಸರ್ಕಾರದ 'open standards in e-Governance' ಎಂಬ ಪಾಲಿಸಿಯಿಂದ ಕೂಡಾ ಸ್ವೀಕೃತವಾಗಿದೆ.
05:04 ಲಿಬ್ರೆ ಆಫೀಸ್ ರೈಟರ್ ನಲ್ಲಿ ಒಪನ್ ಆಗುವ dot odt ಟೆಕ್ಸ್ಟ್ ಡಾಕ್ಯುಮೆಂಟ್ ನ ಹೊರತಾಗಿ ....
05:11 ನೀವು ನಿಮ್ಮ ಫೈಲನ್ನು dot doc ಅಥವಾ dot docx ಎಂಬ ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಅದು ಎಮ್. ಎಸ್. ಆಫೀಸ್ ನ ವರ್ಡ್ ಪ್ರೊಗ್ರಾಮ್ ನಲ್ಲಿ ಒಪನ್ ಆಗುತ್ತದೆ.
05:23 ಇನ್ನೊಂದು ಲೋಕಪ್ರಿಯವಾದ ಎಕ್ಸ್ಟೆನ್ಶನ್ ಎಂದರೆ dot rtf, ಅಂದರೆ, “Rich Text Format” ಎಂದು. ಇದು ಹೆಚ್ಚಿನ ಎಲ್ಲಾ ಪ್ರೊಗ್ರಾಮ್ ಗಳಲ್ಲೂ ಒಪನ್ ಆಗುತ್ತದೆ.
05:33 ಈಗ “ODF Text Document” ಎಂಬಲ್ಲಿ ಕ್ಲಿಕ್ ಮಾಡಿ.
05:37 ನಿಮಗೆ “File type” ಎನ್ನುವುದರ ಹತ್ತಿರ “ODF Text Document” ಎಂದು ಹಾಗೂ ಕೋಷ್ಠಕದಲ್ಲಿ dot “odt” ಎಂದು ಕಾಣಸಿಗುತ್ತದೆ.
05:48 ಈಗ “Save” ಬಟನ್ ಕ್ಲಿಕ್ ಮಾಡಿ.
05:50 ಇದು ನಿಮ್ಮನ್ನು ರೈಟರ್ ವಿಂಡೊ ಗೆ ಕೊಂಡೊಯ್ಯುತ್ತದೆ. ಅಲ್ಲಿನ ಟೈಟಲ್ ಬಾರ್ ನಲ್ಲಿ ನೀವು ಕೊಟ್ಟಿರುವ ಫೈಲ್ ಹೆಸರು ಹಾಗೂ ಎಕ್ಸ್ಟೆನ್ಶನ್ ಇರುತ್ತದೆ.
05:58 ಈಗ ನೀವು ರೈಟರ್ ವಿಂಡೊ ನಲ್ಲಿ ಟೆಕ್ಸ್ಟ್ ಡಾಕ್ಯುಮೆಂಟ್ ಬರೆಯಲು ತಯಾರಿರುವಿರಿ.
06:03 ಮೇಲೆ ಚರ್ಚಿಸಿದ ಫಾರ್ಮೆಟ್ ನ ಹೊರತಾಗಿ ರೈಟರ್ ಡಾಕ್ಯುಮೆಂಟನ್ನು “dot html” ಫಾರ್ಮೆಟ್ ನಲ್ಲಿ ಕೂಡಾ ಸೇವ್ ಮಾಡಬಹುದು. ಇದೊಂದು ವೆಬ್-ಸೈಟ್ ಫಾರ್ಮೆಟ್ ಆಗಿದೆ.
06:13 ಇದನ್ನು ಮೊದಲು ತಿಳಿಸಿದಂತೆಯೆ ಸೇವ್ ಮಾಡಬೇಕು.
06:17 ಈಗ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Save As” ಎಂಬಲ್ಲಿ ಕ್ಲಿಕ್ ಮಾಡಿ.
06:24 ಈಗ “File Type” ಎಂಬಲ್ಲಿ ಕ್ಲಿಕ್ ಮಾಡಿ ನಂತರ HTML Document ಕೋಷ್ಠಕದಲ್ಲಿ (OpenOffice dot org Writer) ಎನ್ನುವುದರ ಮೇಲೆ ಕ್ಲಿಕ್ ಮಾಡಿ.
06:35 ಈ ವಿಕಲ್ಪವು ಡಾಕ್ಯುಮೆಂಟ್ ಗೆ “dot html” ಎಕ್ಸ್ಟೆನ್ಶನ್ ಅನ್ನು ನೀಡುತ್ತದೆ.
06:40 “Save” ಬಟನ್ ಮೇಲೆ ಕ್ಲಿಕ್ ಮಾಡಿ.
06:42 ಈಗ ಡಯಲಾಗ್ ಬಾಕ್ಸ್ ನಲ್ಲಿ “Ask when not saving in ODF format” ಎಂಬಲ್ಲಿ ಕ್ಲಿಕ್ ಮಾಡಿ.
06:50 ಕೊನೆಯಲ್ಲಿ “Keep Current Format” ಎಂಬಲ್ಲಿ ಕ್ಲಿಕ್ ಮಾಡಿ.
06:55 ಡಾಕ್ಯುಮೆಂಟ್ ಎನ್ನುವುದು dot html ಎಕ್ಸ್ಟೆನ್ಶನ್ ನ ಜೊತೆಗೆ ಸೇವ್ ಆಗಿರುವುದನ್ನು ನೀವು ಗಮನಿಸಬಹುದು.
07:00 ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Export Directly as PDF” ಎಂಬಲ್ಲಿ ಕ್ಲಿಕ್ ಮಾಡಿ ಡಾಕ್ಯುಮೆಂಟ್ ಅನ್ನು PDF ಫಾರ್ಮೆಟ್ ನಲ್ಲಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
07:10 ಮೊದಲಿನಂತೆಯೇ, ಸೇವ್ ಮಾಡಬೇಕಾದ ಸ್ಥಾನವನ್ನು ಆಯ್ಕೆ ಮಾಡಿ.
07:15 ಇದನ್ನು ನೀವು ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಮತ್ತು “Export as pdf” ಎಂಬಲ್ಲಿ ಕ್ಲಿಕ್ ಮಾಡಿ ಕೂಡಾ ಎಕ್ಸ್ಪೋರ್ಟ್ ಮಾಡಬಹುದು.
07:24 ಗೋಚರಿಸುತ್ತಿರುವ ಡಯಲಾಗ್ ಬಾಕ್ಸ್ ನಲ್ಲಿ “Export” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Save” ಬಟನ್ ಕ್ಲಿಕ್ ಮಾಡಿ.
07:32 ಈಗ ಒಂದು pdf ಫೈಲ್ ತಯಾರಾಗುತ್ತದೆ.
07:35 ಬನ್ನಿ, “File” ಎಂಬಲ್ಲಿ ಹಾಗೂ “Close” ಎಂಬಲ್ಲಿ ಕ್ಲಿಕ್ ಮಾಡಿ ಈ ಡಾಕ್ಯುಮೆಂಟನ್ನು ಕ್ಲೋಸ್ ಮಾಡೋಣ.
07:40 ಈಗ ನಾವು ಲಿಬ್ರೆ ಆಫೀಸ್ ರೈಟರ್ ನಲ್ಲಿ ಈಗಾಗಲೇ ಇರುವ ಡಾಕ್ಯುಮೆಂಟನ್ನು ಹೇಗೆ ಒಪನ್ ಮಾಡುವುದೆಂದು ನೋಡೋಣ.
07:47 “Resume.odt." ಎಂಬ ಡಾಕ್ಯುಮೆಂಟನ್ನು ಒಪನ್ ಮಾಡೋಣ.
07:51 ಈಗಾಗಲೇ ಇರುವ ಒಂದು ಡಾಕ್ಯುಮೆಂಟನ್ನು ಒಪನ್ ಮಾಡಲು ಮೇಲ್ಗಡೆ ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು “Open” ಎಂಬಲ್ಲಿ ಕ್ಲಿಕ್ ಮಾಡಿ.
08:00 ನಿಮಗೆ ಪರದೆಯ (Screen) ಮೇಲೆ ಒಂದು ಡಯಲಾಗ್ ಬಾಕ್ಸ್ ಕಾಣಸಿಗುತ್ತದೆ.
08:04 ಇಲ್ಲಿ ನೀವು ನಿಮ್ಮ ಡಾಕ್ಯುಮೆಂಟನ್ನು ಎಲ್ಲಿ ಸೇವ್ ಮಾಡಿರುವಿರೋ ಆ ಫೋಲ್ಡರನ್ನು ಹುಡುಕಿ.
08:08 ಈಗ ಡಯಲಾಗ್ ಬಾಕ್ಸ್ ನ ಮೇಲ್ಗಡೆ ಎಡ ಮೂಲೆಯಲ್ಲಿರುವ ಸಣ್ಣದಾದ ಪೆನ್ಸಿಲ್ ಬಟನ್ ಕ್ಲಿಕ್ ಮಾಡಿ.
08:14 ಇದರಲ್ಲಿ “Type a file Name” ಎಂದು ಬರೆದಿದೆ.
08:16 ಇದು “Location Bar” ಎಂಬ ಫೀಲ್ಡನ್ನು ಒಪನ್ ಮಾಡುತ್ತದೆ.
08:19 ಇಲ್ಲಿ ನಿಮಗೆ ಯಾವ ಫೈಲ್ ಬೇಕೋ ಆ ಫೈಲ್ ನ ಹೆಸರನ್ನು ಟೈಪ್ ಮಾಡಿ.
08:24 ನಾವಿಲ್ಲಿ ಫೈಲ್ ನ ಹೆಸರನ್ನು “resume” ಎಂದು ಟೈಪ್ ಮಾಡೋಣ.
08:27 ಈಗ ಸೂಚಿಯಲ್ಲಿ resume ಎಂಬ ಫೈಲ್ ನ್ ಹೆಸರು ಕಾಣಸಿಗುತ್ತದೆ, ಅದರಲ್ಲಿ “resume dot odt” ಎಂಬುದನ್ನು ಆಯ್ಕೆಮಾಡಿ.
08:34 ಈಗ “Open” ಬಟನ್ ಮೇಲೆ ಕ್ಲಿಕ್ ಮಾಡಿ.
08:37 ನೋಡಿ, resume.odt ಫೈಲ್ ಒಪನ್ ಆಯಿತು.
08:41 ಆಲ್ಟರ್ನೆಟ್ ಆಗಿ ನೀವು ಟೂಲ್ ಬಾರ್ ನಲ್ಲಿ “Open” ಎಂಬಲ್ಲಿ ಕ್ಲಿಕ್ ಮಾಡಿ ಮತ್ತು ಮುಂದಿನ ಪ್ರಕ್ರಿಯೆಗಳನ್ನು ಅದೇ ತರಹ ಮಾಡಿ ಈಗಾಗಲೇ ಇರುವ ಫೈಲನ್ನು ಒಪನ್ ಮಾಡಬಹುದು.
08:52 ನೀವು ಮೈಕ್ರೋಸಾಫ್ಟ್ ವರ್ಡ್ ನಲ್ಲಿ ಉಪಯೋಗಿಸುವ “dot doc” ಹಾಗೂ “dot docx” ಎಕ್ಸ್ಟೆನ್ಶನ್ ಗಳನ್ನು ರೈಟರ್ ನಲ್ಲಿ ಒಪನ್ ಮಾಡಬಹುದು.
09:03 ಈಗ ನೀವು ಫೈಲ್ ನಲ್ಲಿ ಬದಲಾವಣೆಯನ್ನು ಹೇಗೆ ಮಾಡಬೇಕು ಮತ್ತು ಅದನ್ನು ಅದೇ ಹೆಸರಿನಲ್ಲಿ ಹೇಗೆ ಸೇವ್ ಮಾಡಬೇಕೆಂಬುದನ್ನು ನೋಡುವಿರಿ.
09:10 ಅದಕ್ಕಾಗಿ, ಮೊದಲು ಎಡ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ “RESUME” ಎನ್ನುವುದನ್ನು ಆಯ್ಕೆ ಮಾಡಿ, ನಂತರ ಮೌಸ್ ಅನ್ನು ಆ ಟೆಕ್ಸ್ಟ್ ನಲ್ಲಿ ಎಳೆಯಿರಿ. (drag)
09:17 ಇದು ಟೆಕ್ಸ್ಟ್ ಅನ್ನು ಆಯ್ಕೆ ಮಾಡುತ್ತದೆ ಮತ್ತು ಅದನ್ನು ಹೈಲೆಟ್ ಮಾಡುತ್ತದೆ. ಈಗ ಎಡ ಮೌಸ್ ಬಟನ್ ಅನ್ನು ಬಿಡಿ.
09:24 ಟೆಕ್ಸ್ಟ್ ಎನ್ನುವುದು ಈಗಲೂ ಹೈಲೆಟ್ ಆಗಿರಬೇಕು.
09:26 ಸ್ಟಾಂಡರ್ಡ್ ಟೂಲ್ ಬಾರ್ ನಲ್ಲಿ “Bold” ಎನ್ನುವುದರ ಮೇಲೆ ಕ್ಲಿಕ್ ಮಾಡಿ. ಈಗ ಟೆಕ್ಸ್ಟ್ ಬೋಲ್ಡ್ ಆಗಿದೆ.
09:33 ಟೆಕ್ಸ್ಟ್ ಅನ್ನು ಪೇಜ್ ನ ಮಧ್ಯಕ್ಕೆ ತರಲು ಟೂಲ್ ಬಾರ್ ನಲ್ಲಿ “Centered” ಎನ್ನುವುದನ್ನು ಕ್ಲಿಕ್ ಮಾಡಿ.
09:41 ನೀವು ಈಗ ಟೆಕ್ಸ್ಟ್ ಪೇಜ್ ನ ಮಧ್ಯದಲ್ಲಿ ಇರುವುದನ್ನು ಗಮನಿಸಬಹುದು.
09:45 ಈಗ ಟೆಕ್ಸ್ಟ್ ನ ಫಾಂಟ್ ಆಕಾರವನ್ನು ಹೆಚ್ಚಿಸೋಣ.
09:48 ಟೂಲ್ ಬಾರ್ ನಲ್ಲಿ “Font Size” ಫೀಲ್ಡ್ ನಲ್ಲಿ ಡೌನ್ ಬಾಣದ ಮೇಲೆ ಕ್ಲಿಕ್ ಮಾಡಿ.
09:53 ಡ್ರಾಪ್-ಡೌನ್ ಮೆನ್ಯುವಿನಲ್ಲಿ “14” ರ ಮೇಲೆ ಕ್ಲಿಕ್ ಮಾಡಿ.
09:57 ಇದರಿಂದ ಟೆಕ್ಸ್ಟ್ ನ ಫಾಂಟ್ ಆಕೃತಿಯು “14” ಆಗುತ್ತದೆ.
10:01 “Font Name” ಎಂಬಲ್ಲಿ ಡೌನ್ ಬಾಣವನ್ನು ಕ್ಲಿಕ್ ಮಾಡಿ ಮತ್ತು ಫಾಂಟ್ ನ ಹೆಸರಿಗಾಗಿ “UnDotum” ಎಂದು ಆಯ್ಕೆ ಮಾಡಿ.
10:09 ಟೂಲ್ ಬಾರ್ ನಲ್ಲಿ “Save” ಎಂಬಲ್ಲಿ ಕ್ಲಿಕ್ ಮಾಡಿ.
10:13 ಈಗ ನೀವು ಬದಲಾವಣೆಯ ನಂತರವೂ ಕೂಡಾ ಫೈಲ್ ಅದೇ ಹೆಸರಿನಲ್ಲಿ ಸೇವ್ ಆಗಿದೆಯೆಂಬುದನ್ನು ನೋಡುತ್ತೀರಿ.
10:21 ಸೇವ್ ಮಾಡಿದ ನಂತರ ಡಾಕ್ಯುಮೆಂಟನ್ನು ಕ್ಲೊಸ್ ಮಾಡಬೇಕೆನಿಸಿದಲ್ಲಿ,
10:25 ಮೆನ್ಯು ಬಾರ್ ನಲ್ಲಿ “File” ಎಂಬಲ್ಲಿ ಕ್ಲಿಕ್ ಮಾಡಿ ನಂತರ “Close” ಎಂಬಲ್ಲಿ ಕ್ಲಿಕ್ ಮಾಡಿ. ಇದು ನಿಮ್ಮ ಫೈಲ್ ಅನ್ನು ಕ್ಲೊಸ್ ಮಾಡುತ್ತದೆ.
10:33 ನಾವು ಲಿಬ್ರೆ ಆಫೀಸ್ ರೈಟರ್ ನ ಸ್ಪೋಕನ್ ಟ್ಯುಟೊರಿಯಲ್ ನ ಕೊನೆಯನ್ನು ತಲುಪಿರುತ್ತೇವೆ. ಸಂಕ್ಷಿಪ್ತವಾಗಿ ಹೇಳುವುದಾದರೆ,
10:43 ರೈಟರ್ ಹಾಗೂ ಅವುಗಳ ವಿಭಿನ್ನ ಟೂಲ್ ಬಾರ್ ಗಳನ್ನು ನೋಡಿದೆವು.
10:45 ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಮತ್ತು ಈಗಾಗಲೆ ಇರುವ ಡಕ್ಯುಮೆಂಟನ್ನು ಒಪನ್ ಮಾಡುವುದು ಹೇಗೆ ಮತ್ತು ಡಾಕ್ಯುಮೆಂಟನ್ನು ಸೇವ್ ಮಾಡುವುದು ಹಾಗೂ
10:52 ಕ್ಲೊಸ್ ಮಾಡುವುದು ಹೇಗೆಂದು ತಿಳಿದೆವು
10:55 ಮಾಡಬೇಕಾದ ಅಭ್ಯಾಸಗಳು – ರೈಟರ್ ನಲ್ಲಿ ಹೊಸ ಡಾಕ್ಯುಮೆಂಟ್ ಒಪನ್ ಮಾಡಿ.
11:01 ಅದನ್ನು “practice.odt” ಎಂಬ ಹೆಸರಿನಲ್ಲಿ ಸೇವ್ ಮಾಡಿ.
11:05 “This is my first assignment” ಎಂಬೀ ಟೆಕ್ಸ್ಟ್ ಅನ್ನು ಬರೆದು ಫೈಲನ್ನು ಸೇವ್ ಮಾಡಿ. ಟೆಕ್ಸ್ಟ್ ಅನ್ನು ರೇಖಾಂಕಿತ ಮಾಡಿ.
11:13 ಫಾಂಟ್ ಆಕೃತಿಯನ್ನು ೧೬ ಕ್ಕೆ ಹೆಚ್ಚಿಸಿ. ಫೈಲ್ ಅನ್ನು ಕ್ಲೋಸ್ ಮಾಡಿ.
11:18 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
11:24 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
11:29 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
11:38 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
11:45 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
11:48 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
11:56 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
12:07 ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ ಬಾಂಬೆ. ಧನ್ಯವಾದಗಳು.

Contributors and Content Editors

Gaurav, PoojaMoolya, Sneha, Vasudeva ahitanal