Difference between revisions of "LibreOffice-Suite-Calc/C2/Working-with-data/Kannada"

From Script | Spoken-Tutorial
Jump to: navigation, search
 
Line 4: Line 4:
  
 
|-
 
|-
|0:00
+
|00:00
 
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
 
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
  
 
|-
 
|-
|0:06
+
|00:06
 
||ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
 
||ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
  
 
|-
 
|-
|0:09
+
|00:09
 
||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು.  
 
||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು.  
  
 
|-
 
|-
|0:13
+
|00:13
 
||ಶೀಟ್ ಗಳ ನಡುವೆ ವಿಷಯ ಹಂಚಿಕೆ.  
 
||ಶೀಟ್ ಗಳ ನಡುವೆ ವಿಷಯ ಹಂಚಿಕೆ.  
  
 
|-
 
|-
|0:16
+
|00:16
 
||ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ.  
 
||ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ.  
  
 
|-
 
|-
|0:23
+
|00:23
 
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
 
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
  
 
|-
 
|-
|0:32
+
|00:32
 
||ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ.
 
||ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ.
  
 
|-  
 
|-  
|0:42
+
|00:42
 
||ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು.  
 
||ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು.  
  
 
|-
 
|-
|0:49
+
|00:49
 
||ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು.  
 
||ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು.  
  
 
|-
 
|-
|0:57
+
|00:57
 
||ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”.  
 
||ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”.  
  
 
|-
 
|-
|1:01
+
|01:01
 
||ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ.  
 
||ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ.  
  
 
|-
 
|-
|1:06
+
|01:06
 
||ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ.  
 
||ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ.  
  
 
|-
 
|-
|1:09
+
|01:09
 
||ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ.  
 
||ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ.  
  
 
|-
 
|-
|1:14
+
|01:14
 
||ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ.  
 
||ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ.  
  
 
|-
 
|-
|1:19
+
|01:19
 
||ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ.
 
||ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ.
  
 
|-  
 
|-  
|1:30
+
|01:30
 
||ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ,
 
||ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ,
  
 
|-  
 
|-  
|1:38
+
|01:38
 
||ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ.  
 
||ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ.  
  
 
|-
 
|-
|1:46
+
|01:46
 
||ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ.  
 
||ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ.  
  
 
|-
 
|-
|1:51
+
|01:51
 
||ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ.  
 
||ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ.  
  
 
|-
 
|-
|1:53
+
|01:53
 
||ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ.  
 
||ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ.  
  
 
|-
 
|-
|1:59
+
|01:59
 
||ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ.  
 
||ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ.  
  
 
|-
 
|-
|2:03
+
|02:03
||“Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು.  
+
||0“Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು.  
  
 
|-
 
|-
|2:09
+
|02:09
 
||ಬದಲಾವಣೆಗಳನ್ನು ಅಂಡು ಮಾಡೋಣ.  
 
||ಬದಲಾವಣೆಗಳನ್ನು ಅಂಡು ಮಾಡೋಣ.  
  
 
|-
 
|-
|2:12
+
|02:12
 
||ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು.  
 
||ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು.  
  
 
|-
 
|-
|2:20
+
|02:20
 
||ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ.  
 
||ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ.  
  
 
|-
 
|-
|2:27
+
|02:27
 
||ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ.  
 
||ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ.  
  
 
|-
 
|-
|2:34
+
|02:34
 
||ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ.  
 
||ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ.  
  
 
|-
 
|-
|2:38
+
|02:38
 
||ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ.  
 
||ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ.  
  
 
|-
 
|-
|2:43
+
|02:43
 
||“Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ.  
 
||“Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ.  
  
 
|-
 
|-
|2:48
+
|02:48
 
||ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ.  
 
||ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ.  
  
 
|-
 
|-
|2:53
+
|02:53
 
||ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ.  
 
||ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ.  
  
 
|-
 
|-
|2:57
+
|02:57
 
||“Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು.  
 
||“Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು.  
  
 
|-
 
|-
|3:02
+
|03:02
 
||ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ.  
 
||ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ.  
  
 
|-
 
|-
|3:07
+
|03:07
 
||“Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ.  
 
||“Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ.  
  
 
|-
 
|-
|3:13
+
|03:13
 
||ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ.  
 
||ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ.  
 
ಈಗ “OK" ಬಟನ್ ಕ್ಲಿಕ್ ಮಾಡಿ.  
 
ಈಗ “OK" ಬಟನ್ ಕ್ಲಿಕ್ ಮಾಡಿ.  
  
 
|-
 
|-
|3:18
+
|03:18
 
||ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು.  
 
||ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು.  
  
 
|-
 
|-
|3:23
+
|03:23
 
||ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ.
 
||ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ.
 
|-  
 
|-  
|3:32
+
|03:32
 
||ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ-
 
||ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ-
  
 
|-
 
|-
|3:37
+
|03:37
 
||ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ.
 
||ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ.
  
 
|-  
 
|-  
|3:46
+
|03:46
 
||ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ.  
 
||ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ.  
  
 
|-
 
|-
|3:55
+
|03:55
 
||ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ.  
 
||ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ.  
  
 
|-
 
|-
|3:57
+
|03:57
 
||ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ.
 
||ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ.
  
 
|-  
 
|-  
|4:04
+
|04:04
 
||ಮೌಸ್ ಬಟನ್ ನ್ನು ಬಿಡಿ.  
 
||ಮೌಸ್ ಬಟನ್ ನ್ನು ಬಿಡಿ.  
  
 
|-
 
|-
|4:06
+
|04:06
 
||ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ.  
 
||ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ.  
  
 
|-
 
|-
|4:10
+
|04:10
 
||ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ.  
 
||ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ.  
 
ಈಗ ಬದಲಾವಣೆಗಳನ್ನು ಅಂಡು ಮಾಡೋಣ.  
 
ಈಗ ಬದಲಾವಣೆಗಳನ್ನು ಅಂಡು ಮಾಡೋಣ.  
  
 
|-
 
|-
|4:17
+
|04:17
 
||ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು.  
 
||ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು.  
  
 
|-
 
|-
|4:24
+
|04:24
 
||ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ.  
 
||ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ.  
  
 
|-
 
|-
|4:33
+
|04:33
 
||ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ.  
 
||ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ.  
  
 
|-
 
|-
|4:40
+
|04:40
 
||ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ.  
 
||ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ.  
  
 
|-
 
|-
|4:46
+
|04:46
 
||ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ.  
 
||ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ.  
 
ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ.  
 
ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ.  
  
 
|-
 
|-
|4:57
+
|04:57
 
||“Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ.  
 
||“Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ.  
  
 
|-
 
|-
|5:03
+
|05:03
 
||“End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ.  
 
||“End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ.  
  
 
|-
 
|-
|5:08
+
|05:08
 
||ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ.  
 
||ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ.  
  
 
|-
 
|-
|5:14
+
|05:14
 
||ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು.  
 
||ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು.  
  
 
|-
 
|-
|5:21
+
|05:21
 
||ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ.  
 
||ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ.  
  
 
|-
 
|-
|5:32
+
|05:32
 
||ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ.  
 
||ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ.  
  
 
|-
 
|-
|5:40
+
|05:40
 
||ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ.  
 
||ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ.  
  
 
|-
 
|-
|5:45
+
|05:45
 
||“Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ.  
 
||“Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ.  
  
 
|-
 
|-
|5:52
+
|05:52
 
||ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ.
 
||ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ.
  
 
|-  
 
|-  
|5:58
+
|05:58
 
||ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು.  
 
||ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು.  
  
 
|-
 
|-
|6:07
+
|06:07
 
||ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ.  
 
||ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ.  
  
 
|-
 
|-
|6:14
+
|06:14
 
||ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ.  
 
||ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ.  
  
 
|-
 
|-
|6:21
+
|06:21
 
||ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು.  
 
||ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು.  
  
 
|-
 
|-
|6:27
+
|06:27
 
||ಈಗ “Select”ನ್ನು ಒತ್ತಿರಿ.  
 
||ಈಗ “Select”ನ್ನು ಒತ್ತಿರಿ.  
  
 
|-
 
|-
|6:30
+
|06:30
 
||ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ.  
 
||ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ.  
  
 
|-
 
|-
|6:40
+
|06:40
 
||ಮತ್ತು “OK” ಬಟನ್ ನ್ನು ಒತ್ತಿರಿ.  
 
||ಮತ್ತು “OK” ಬಟನ್ ನ್ನು ಒತ್ತಿರಿ.  
  
 
|-
 
|-
|6:42
+
|06:42
 
||ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ.  
 
||ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ.  
  
 
|-
 
|-
|6:45
+
|06:45
 
||ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ.  
 
||ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ.  
  
 
|-
 
|-
|6:49
+
|06:49
 
||ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ.  
 
||ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ.  
  
 
|-
 
|-
|6:57
+
|06:57
 
||ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ.  
 
||ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ.  
  
 
|-
 
|-
|7:02
+
|07:02
 
||ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು.  
 
||ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು.  
  
 
|-
 
|-
|7:09
+
|07:09
 
||ಬದಲಾವಣೆಗಳನ್ನು ಅಂಡು ಮಾಡೋಣ.  
 
||ಬದಲಾವಣೆಗಳನ್ನು ಅಂಡು ಮಾಡೋಣ.  
  
 
|-
 
|-
|7:12
+
|07:12
 
||ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ.  
 
||ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ.  
  
 
|-
 
|-
|7:18
+
|07:18
 
||ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ.  
 
||ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ.  
  
 
|-
 
|-
|7:25
+
|07:25
 
||ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು.  
 
||ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು.  
  
 
|-
 
|-
|7:30
+
|07:30
 
||ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ.  
 
||ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ.  
  
 
|-
 
|-
|7:35
+
|07:35
 
||ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು.  
 
||ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು.  
  
 
|-
 
|-
|7:37
+
|07:37
 
||ಬದಲಾವಣೆಗಳನ್ನು ಅಂಡು ಮಾಡೋಣ.  
 
||ಬದಲಾವಣೆಗಳನ್ನು ಅಂಡು ಮಾಡೋಣ.  
  
 
|-
 
|-
|7:39
+
|07:39
 
||ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ.  
 
||ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ.  
  
 
|-
 
|-
|7:46
+
|07:46
 
||ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ.  
 
||ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ.  
 
ಈಗ ಬದಲಾವಣೆಗಳನ್ನು ಅಂಡು ಮಾಡೋಣ.  
 
ಈಗ ಬದಲಾವಣೆಗಳನ್ನು ಅಂಡು ಮಾಡೋಣ.  
  
 
|-
 
|-
|7:52
+
|07:52
 
||ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ.  
 
||ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ.  
  
 
|-
 
|-
|8:01
+
|08:01
 
||ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು.  
 
||ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು.  
  
 
|-
 
|-
|8:07
+
|08:07
 
||ಬದಲಾವಣೆಗಳನ್ನು ಅಂಡು ಮಾಡೋಣ.  
 
||ಬದಲಾವಣೆಗಳನ್ನು ಅಂಡು ಮಾಡೋಣ.  
  
 
|-
 
|-
|8:09
+
|08:09
 
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
 
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
  
 
|-  
 
|-  
|8:15
+
|08:15
 
||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು:
 
||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು:
  
 
|-
 
|-
|8:17
+
|08:17
 
||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು.  
 
||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು.  
  
 
|-
 
|-
|8:20
+
|08:20
 
||ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು.  
 
||ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು.  
  
 
|-
 
|-
|8:23
+
|08:23
 
||ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು.  
 
||ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು.  
  
 
|-
 
|-
|8:29
+
|08:29
 
||ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
 
||ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
  
 
|-
 
|-
|8:32
+
|08:32
 
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
 
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
  
 
|-
 
|-
|8:35
+
|08:35
 
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
 
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
  
 
|-  
 
|-  
|8:40
+
|08:40
 
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
 
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
  
 
|-
 
|-
|8:49
+
|08:49
 
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
 
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
  
 
|-
 
|-
|8:55
+
|08:55
 
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
 
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
 
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
  
 
|-
 
|-
|9:07
+
|09:07
 
||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
 
||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
  
 
|-
 
|-
|9:18
+
|09:18
 
||ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.  
 
||ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.  
  
 
|-
 
|-
|9:23
+
|09:23
 
||ಧನ್ಯವಾದಗಳು.  
 
||ಧನ್ಯವಾದಗಳು.  
  
 
|-
 
|-
 
|}
 
|}

Latest revision as of 13:13, 20 March 2017

TIME NARRATION
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ.
00:09 ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು.
00:13 ಶೀಟ್ ಗಳ ನಡುವೆ ವಿಷಯ ಹಂಚಿಕೆ.
00:16 ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ.
00:23 ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ
00:32 ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ.
00:42 ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು.
00:49 ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು.
00:57 ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”.
01:01 ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ.
01:06 ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ.
01:09 ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ.
01:14 ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ.
01:19 ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ.
01:30 ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ,
01:38 ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ.
01:46 ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ.
01:51 ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ.
01:53 ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ.
01:59 ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ.
02:03 0“Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು.
02:09 ಬದಲಾವಣೆಗಳನ್ನು ಅಂಡು ಮಾಡೋಣ.
02:12 ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು.
02:20 ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ.
02:27 ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ.
02:34 ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ.
02:38 ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ.
02:43 “Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ.
02:48 ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ.
02:53 ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ.
02:57 “Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು.
03:02 ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ.
03:07 “Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ.
03:13 ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ.

ಈಗ “OK" ಬಟನ್ ಕ್ಲಿಕ್ ಮಾಡಿ.

03:18 ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು.
03:23 ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ.
03:32 ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ-
03:37 ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ.
03:46 ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ.
03:55 ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ.
03:57 ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ.
04:04 ಮೌಸ್ ಬಟನ್ ನ್ನು ಬಿಡಿ.
04:06 ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ.
04:10 ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ.

ಈಗ ಬದಲಾವಣೆಗಳನ್ನು ಅಂಡು ಮಾಡೋಣ.

04:17 ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು.
04:24 ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ.
04:33 ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ.
04:40 ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ.
04:46 ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ.

ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ.

04:57 “Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ.
05:03 “End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ.
05:08 ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ.
05:14 ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು.
05:21 ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ.
05:32 ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ.
05:40 ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ.
05:45 “Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ.
05:52 ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ.
05:58 ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು.
06:07 ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ.
06:14 ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ.
06:21 ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು.
06:27 ಈಗ “Select”ನ್ನು ಒತ್ತಿರಿ.
06:30 ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ.
06:40 ಮತ್ತು “OK” ಬಟನ್ ನ್ನು ಒತ್ತಿರಿ.
06:42 ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ.
06:45 ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ.
06:49 ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ.
06:57 ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ.
07:02 ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು.
07:09 ಬದಲಾವಣೆಗಳನ್ನು ಅಂಡು ಮಾಡೋಣ.
07:12 ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ.
07:18 ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ.
07:25 ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು.
07:30 ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ.
07:35 ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು.
07:37 ಬದಲಾವಣೆಗಳನ್ನು ಅಂಡು ಮಾಡೋಣ.
07:39 ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ.
07:46 ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ.

ಈಗ ಬದಲಾವಣೆಗಳನ್ನು ಅಂಡು ಮಾಡೋಣ.

07:52 ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ.
08:01 ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು.
08:07 ಬದಲಾವಣೆಗಳನ್ನು ಅಂಡು ಮಾಡೋಣ.
08:09 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
08:15 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು:
08:17 ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು.
08:20 ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು.
08:23 ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು.
08:29 ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
08:32 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
08:35 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
08:40 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
08:49 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
08:55 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.

ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.

09:07 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
09:18 ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.
09:23 ಧನ್ಯವಾದಗಳು.

Contributors and Content Editors

PoojaMoolya, Vasudeva ahitanal