Difference between revisions of "LibreOffice-Suite-Calc/C2/Working-with-data/Kannada"
From Script | Spoken-Tutorial
(Created page with '{| border=1 |TIME ||NARRATION |- |0:00 ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹ…') |
PoojaMoolya (Talk | contribs) |
||
(One intermediate revision by one other user not shown) | |||
Line 4: | Line 4: | ||
|- | |- | ||
− | | | + | |00:00 |
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. | ||
|- | |- | ||
− | | | + | |00:06 |
||ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ. | ||ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ. | ||
|- | |- | ||
− | | | + | |00:09 |
||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು. | ||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು. | ||
|- | |- | ||
− | | | + | |00:13 |
||ಶೀಟ್ ಗಳ ನಡುವೆ ವಿಷಯ ಹಂಚಿಕೆ. | ||ಶೀಟ್ ಗಳ ನಡುವೆ ವಿಷಯ ಹಂಚಿಕೆ. | ||
|- | |- | ||
− | | | + | |00:16 |
||ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ. | ||ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ. | ||
|- | |- | ||
− | | | + | |00:23 |
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ | ||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ | ||
|- | |- | ||
− | | | + | |00:32 |
||ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ. | ||ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ. | ||
|- | |- | ||
− | | | + | |00:42 |
||ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು. | ||ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು. | ||
|- | |- | ||
− | | | + | |00:49 |
||ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು. | ||ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು. | ||
|- | |- | ||
− | | | + | |00:57 |
||ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”. | ||ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”. | ||
|- | |- | ||
− | | | + | |01:01 |
||ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ. | ||ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ. | ||
|- | |- | ||
− | | | + | |01:06 |
||ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ. | ||ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ. | ||
|- | |- | ||
− | | | + | |01:09 |
||ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ. | ||ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ. | ||
|- | |- | ||
− | | | + | |01:14 |
||ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ. | ||ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ. | ||
|- | |- | ||
− | | | + | |01:19 |
||ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ. | ||ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ. | ||
|- | |- | ||
− | | | + | |01:30 |
||ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ, | ||ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ, | ||
|- | |- | ||
− | | | + | |01:38 |
||ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ. | ||ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ. | ||
|- | |- | ||
− | | | + | |01:46 |
||ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ. | ||ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ. | ||
|- | |- | ||
− | | | + | |01:51 |
||ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ. | ||ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ. | ||
|- | |- | ||
− | | | + | |01:53 |
||ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ. | ||ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ. | ||
|- | |- | ||
− | | | + | |01:59 |
||ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ. | ||ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ. | ||
|- | |- | ||
− | | | + | |02:03 |
− | || | + | ||0“Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು. |
|- | |- | ||
− | | | + | |02:09 |
||ಬದಲಾವಣೆಗಳನ್ನು ಅಂಡು ಮಾಡೋಣ. | ||ಬದಲಾವಣೆಗಳನ್ನು ಅಂಡು ಮಾಡೋಣ. | ||
|- | |- | ||
− | | | + | |02:12 |
||ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು. | ||ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು. | ||
|- | |- | ||
− | | | + | |02:20 |
||ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ. | ||ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ. | ||
|- | |- | ||
− | | | + | |02:27 |
||ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ. | ||ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ. | ||
|- | |- | ||
− | | | + | |02:34 |
||ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ. | ||ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ. | ||
|- | |- | ||
− | | | + | |02:38 |
||ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ. | ||ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ. | ||
|- | |- | ||
− | | | + | |02:43 |
||“Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ. | ||“Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ. | ||
|- | |- | ||
− | | | + | |02:48 |
||ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ. | ||ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ. | ||
|- | |- | ||
− | | | + | |02:53 |
||ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ. | ||ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ. | ||
|- | |- | ||
− | | | + | |02:57 |
||“Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು. | ||“Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು. | ||
|- | |- | ||
− | | | + | |03:02 |
||ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ. | ||ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ. | ||
|- | |- | ||
− | | | + | |03:07 |
||“Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ. | ||“Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ. | ||
|- | |- | ||
− | | | + | |03:13 |
||ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ. | ||ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ. | ||
ಈಗ “OK" ಬಟನ್ ಕ್ಲಿಕ್ ಮಾಡಿ. | ಈಗ “OK" ಬಟನ್ ಕ್ಲಿಕ್ ಮಾಡಿ. | ||
|- | |- | ||
− | | | + | |03:18 |
||ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು. | ||ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು. | ||
|- | |- | ||
− | | | + | |03:23 |
||ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ. | ||ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ. | ||
− | | | + | |- |
− | | | + | |03:32 |
||ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ- | ||ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ- | ||
|- | |- | ||
− | | | + | |03:37 |
||ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ. | ||ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ. | ||
|- | |- | ||
− | | | + | |03:46 |
||ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ. | ||ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ. | ||
|- | |- | ||
− | | | + | |03:55 |
||ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ. | ||ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ. | ||
|- | |- | ||
− | | | + | |03:57 |
||ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ. | ||ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ. | ||
|- | |- | ||
− | | | + | |04:04 |
||ಮೌಸ್ ಬಟನ್ ನ್ನು ಬಿಡಿ. | ||ಮೌಸ್ ಬಟನ್ ನ್ನು ಬಿಡಿ. | ||
|- | |- | ||
− | | | + | |04:06 |
||ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ. | ||ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ. | ||
|- | |- | ||
− | | | + | |04:10 |
||ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ. | ||ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ. | ||
ಈಗ ಬದಲಾವಣೆಗಳನ್ನು ಅಂಡು ಮಾಡೋಣ. | ಈಗ ಬದಲಾವಣೆಗಳನ್ನು ಅಂಡು ಮಾಡೋಣ. | ||
|- | |- | ||
− | | | + | |04:17 |
||ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು. | ||ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು. | ||
|- | |- | ||
− | | | + | |04:24 |
− | + | ||
||ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ. | ||ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ. | ||
|- | |- | ||
− | | | + | |04:33 |
||ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ. | ||ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |04:40 |
||ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ. | ||ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ. | ||
|- | |- | ||
− | | | + | |04:46 |
||ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ. | ||ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ. | ||
ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ. | ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ. | ||
|- | |- | ||
− | | | + | |04:57 |
||“Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ. | ||“Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ. | ||
|- | |- | ||
− | | | + | |05:03 |
||“End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ. | ||“End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ. | ||
|- | |- | ||
− | | | + | |05:08 |
||ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ. | ||ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ. | ||
|- | |- | ||
− | | | + | |05:14 |
||ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು. | ||ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು. | ||
|- | |- | ||
− | | | + | |05:21 |
||ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ. | ||ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ. | ||
|- | |- | ||
− | | | + | |05:32 |
||ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ. | ||ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ. | ||
|- | |- | ||
− | | | + | |05:40 |
||ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ. | ||ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ. | ||
|- | |- | ||
− | | | + | |05:45 |
||“Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ. | ||“Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ. | ||
|- | |- | ||
− | | | + | |05:52 |
||ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ. | ||ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ. | ||
|- | |- | ||
− | | | + | |05:58 |
||ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು. | ||ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು. | ||
|- | |- | ||
− | | | + | |06:07 |
||ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ. | ||ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ. | ||
|- | |- | ||
− | | | + | |06:14 |
||ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ. | ||ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ. | ||
|- | |- | ||
− | | | + | |06:21 |
||ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು. | ||ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು. | ||
|- | |- | ||
− | | | + | |06:27 |
||ಈಗ “Select”ನ್ನು ಒತ್ತಿರಿ. | ||ಈಗ “Select”ನ್ನು ಒತ್ತಿರಿ. | ||
|- | |- | ||
− | | | + | |06:30 |
||ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ. | ||ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |06:40 |
||ಮತ್ತು “OK” ಬಟನ್ ನ್ನು ಒತ್ತಿರಿ. | ||ಮತ್ತು “OK” ಬಟನ್ ನ್ನು ಒತ್ತಿರಿ. | ||
|- | |- | ||
− | | | + | |06:42 |
||ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ. | ||ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ. | ||
|- | |- | ||
− | | | + | |06:45 |
||ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ. | ||ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ. | ||
|- | |- | ||
− | | | + | |06:49 |
||ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ. | ||ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ. | ||
|- | |- | ||
− | | | + | |06:57 |
||ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ. | ||ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ. | ||
|- | |- | ||
− | | | + | |07:02 |
||ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು. | ||ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು. | ||
|- | |- | ||
− | | | + | |07:09 |
||ಬದಲಾವಣೆಗಳನ್ನು ಅಂಡು ಮಾಡೋಣ. | ||ಬದಲಾವಣೆಗಳನ್ನು ಅಂಡು ಮಾಡೋಣ. | ||
|- | |- | ||
− | | | + | |07:12 |
||ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ. | ||ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ. | ||
|- | |- | ||
− | | | + | |07:18 |
||ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ. | ||ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ. | ||
|- | |- | ||
− | | | + | |07:25 |
||ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು. | ||ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು. | ||
|- | |- | ||
− | | | + | |07:30 |
||ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ. | ||ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ. | ||
|- | |- | ||
− | | | + | |07:35 |
||ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು. | ||ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು. | ||
|- | |- | ||
− | | | + | |07:37 |
||ಬದಲಾವಣೆಗಳನ್ನು ಅಂಡು ಮಾಡೋಣ. | ||ಬದಲಾವಣೆಗಳನ್ನು ಅಂಡು ಮಾಡೋಣ. | ||
|- | |- | ||
− | | | + | |07:39 |
||ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ. | ||ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ. | ||
|- | |- | ||
− | | | + | |07:46 |
||ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ. | ||ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ. | ||
ಈಗ ಬದಲಾವಣೆಗಳನ್ನು ಅಂಡು ಮಾಡೋಣ. | ಈಗ ಬದಲಾವಣೆಗಳನ್ನು ಅಂಡು ಮಾಡೋಣ. | ||
|- | |- | ||
− | | | + | |07:52 |
||ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ. | ||ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ. | ||
|- | |- | ||
− | | | + | |08:01 |
||ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು. | ||ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು. | ||
|- | |- | ||
− | | | + | |08:07 |
||ಬದಲಾವಣೆಗಳನ್ನು ಅಂಡು ಮಾಡೋಣ. | ||ಬದಲಾವಣೆಗಳನ್ನು ಅಂಡು ಮಾಡೋಣ. | ||
|- | |- | ||
− | | | + | |08:09 |
||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. | ||ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. | ||
|- | |- | ||
− | | | + | |08:15 |
||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು: | ||ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು: | ||
|- | |- | ||
− | | | + | |08:17 |
||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು. | ||ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು. | ||
|- | |- | ||
− | | | + | |08:20 |
||ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು. | ||ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು. | ||
|- | |- | ||
− | | | + | |08:23 |
||ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು. | ||ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು. | ||
|- | |- | ||
− | | | + | |08:29 |
||ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | ||ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. | ||
|- | |- | ||
− | | | + | |08:32 |
||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. | ||
|- | |- | ||
− | | | + | |08:35 |
||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. | ||
− | | | + | |- |
− | | | + | |08:40 |
||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. | ||
|- | |- | ||
− | | | + | |08:49 |
||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. | ||
|- | |- | ||
− | | | + | |08:55 |
||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ. | ||
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. | ||
|- | |- | ||
− | | | + | |09:07 |
||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | ||ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. | ||
|- | |- | ||
− | | | + | |09:18 |
||ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ. | ||ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ. | ||
|- | |- | ||
− | | | + | |09:23 |
||ಧನ್ಯವಾದಗಳು. | ||ಧನ್ಯವಾದಗಳು. | ||
|- | |- | ||
|} | |} |
Latest revision as of 13:13, 20 March 2017
TIME | NARRATION |
00:00 | ಲಿಬ್ರೆ ಆಫೀಸ್ ಕ್ಯಾಲ್ಕ್ ನ ಡಾಟಾಗಳೊಂದಿಗೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:06 | ಈ ಟ್ಯುಟೋರಿಯಲ್ ನಲ್ಲಿ ನಾವು ಈ ಕೆಳಗಿನವುಗಳನ್ನು ಕಲಿಯುತ್ತೇವೆ. |
00:09 | ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ ಗಳನ್ನು ಬಳಸಿ ಸ್ಪೀಡ್ ಅಪ್ ಮಾಡುವುದು. |
00:13 | ಶೀಟ್ ಗಳ ನಡುವೆ ವಿಷಯ ಹಂಚಿಕೆ. |
00:16 | ಡಾಟಾವನ್ನು ತೆಗೆಹಾಕುವುದು, ಮಾಹಿತಿಯನ್ನು ಬದಲಾಯಿಸುವುದು, ಡಾಟಾದ ಒಂದು ಭಾಗವನ್ನು ಬದಲಾಯಿಸುವುದು ಇತ್ಯಾದಿ. |
00:23 | ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತೇವೆ |
00:32 | ಸ್ಪ್ರೆಡ್ ಶೀಟ್ ನ ಒಳಗೆ ಡಾಟಾ ತುಂಬುವುದು ತುಂಬಾ ಕಷ್ಟಸಾಧ್ಯವಾದುದು. ಆದರೆ ಕ್ಯಾಲ್ಕ್ ಅದನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಟೂಲ್ ಗಳನ್ನು ನೀಡಿದೆ. |
00:42 | ಇದಕ್ಕೆ ಬೇಕಾಗಿರುವ ಮೂಲಭೂತ ಸಾಮರ್ಥ್ಯವೇನೆಂದರೆ, ಮೌಸ್ ಬಳಸಿ, ಸೆಲ್ ನ ಕಂಟೆಂಟ್ ಗಳನ್ನು ಒಂದು ಸೆಲ್ ನಿಂದ ಮತ್ತೊಂದಕ್ಕೆ ಡ್ರ್ಯಾಗ್ ಮಾಡಿ ಡ್ರಾಪ್ ಮಾಡುವುದು. |
00:49 | ಆದರೆ ಕ್ಯಾಲ್ಕ್ ಆಟೋಮ್ಯಾಟಿಕ್ ಇನ್ ಪುಟ್ ಗಾಗಿ ಇನ್ನೂ ಅಧಿಕ ಟೂಲ್ ಗಳನ್ನು ಹೊಂದಿದೆ, ಮುಖ್ಯವಾಗಿ ಪುನರಾವರ್ತಿತ ವಸ್ತುಗಳು. |
00:57 | ಈ ಟೂಲ್ ಗಳೆಂದರೆ, “Fill tool” ಮತ್ತು ”Selection lists”. |
01:01 | ಇವು ಒಂದೇ ಡಾಕ್ಯುಮೆಂಟ್ ನ ವಿವಿಧ ಶೀಟ್ ಗಳಿಗೆ ಮಾಹಿತಿಯನ್ನು ಇನ್ ಪುಟ್ ಮಾಡುತ್ತದೆ. |
01:06 | ಇವುಗಳ ಬಗ್ಗೆ ನಾವು ಒಂದೊಂದಾಗಿ ತಿಳಿಯೋಣ. |
01:09 | ನಾವು “Personal-Finance-Tracker. ods” ಫೈಲ್ ನ್ನು ತೆರೆಯೋಣ. |
01:14 | ಫಿಲ್ ಟೂಲ್ ಎಂಬುದು ಶೀಟ್ ನ ಕಂಟೆಂಟ್ ನ್ನು ನಕಲು ಮಾಡಲು ಸುಲಭದ ವಿಧಾನವಾಗಿದೆ. |
01:19 | ನಮ್ಮ “Personal-Finance-Tracker. ods” ಫೈಲ್ ನಲ್ಲಿ, ನಮಗೆ ”Cost” ಹೆಡಿಂಗ್ ನ ಕೆಳಗೆ ಇರುವ ಡಾಟಾ ವನ್ನು ಕಾಪಿ ಮಾಡಬೇಕು ಎಂದುಕೊಳ್ಳಿ. |
01:30 | ಹಾಗಾದರೆ, ಕಾಪಿ ಮಾಡಬೇಕಾದಂತಹ ಡಾಟಾ ವನ್ನು ಸೆಲೆಕ್ಟ್ ಮಾಡಲು, ಮೊದಲಿಗೆ “6000” ಎಂದು ಎಂಟ್ರಿ ಇರುವ ಸೆಲ್ ನ ಮೇಲೆ ಕ್ಲಿಕ್ ಮಾಡಿ, |
01:38 | ಈಗ ಮೌಸ್ ನ ಎಡ ಭಾಗದ ಬಟನ್ ನನ್ನು ಒತ್ತಿ ಹಿಡಿದು “2000” ಎಂದು ಎಂಟ್ರಿ ಇರುವ ಸೆಲ್ ನ ವರೆಗೂ ಎಳೆಯಿರಿ. |
01:46 | ಹಾಗೂ ಡಾಟಾವನ್ನು ನಕಲು ಮಾಡಲು ಬೇಕಾದಂತಹ ಸೆಲ್ ಗಳನ್ನು ಆಯ್ಕೆ ಮಾಡಿ. |
01:51 | ಈಗ ಲೆಫ್ಟ್ ಮೌಸ್ ಬಟನ್ ನನ್ನು ಬಿಡಿ. |
01:53 | ಮೆನ್ಯು ಬಾರ್ ನಲ್ಲಿರುವ “Edit” ಆಯ್ಕೆಯನ್ನು ಒತ್ತಿ, ನಂತರ “Fill“ ಆಯ್ಕೆಯನ್ನು ಒತ್ತಿರಿ. |
01:59 | ಪಾಪ್-ಅಪ್ ಮೆನ್ಯುವಿನಲ್ಲಿ “Right” ಆಯ್ಕೆ ಯನ್ನು ಒತ್ತಿರಿ. |
02:03 | 0“Cost” ಹೆಡಿಂಗ್ ನ ಡಾಟಾ ವು ಪಕ್ಕದ ಸೆಲ್ ಗಳಿಗೆ ನಕಲು ಆಗಿರುವುದನ್ನು ನಾವು ಗಮನಿಸಬಹುದು. |
02:09 | ಬದಲಾವಣೆಗಳನ್ನು ಅಂಡು ಮಾಡೋಣ. |
02:12 | ಫಿಲ್ ಟೂಲ್ಸ್ ನಲ್ಲಿ ಇನ್ನೂ ಹೆಚ್ಚಿನ ಉಪಯೋಗಗಳೆಂದರೆ, ಅದನ್ನು ಬಳಸಿ ಹಲವು ಸರಣಿಗಳನ್ನು ಡಾಟಾ ದಂತೆ ಶೀಟ್ ಗಳಲ್ಲಿ ತುಂಬುವುದು. |
02:20 | ಕ್ಯಾಲ್ಕ್, ವಾರದಲ್ಲಿನ ದಿನಗಳ ಮತ್ತು ವರ್ಷದಲ್ಲಿನ ತಿಂಗಳುಗಳ ಸಂಪೂರ್ಣ ಮತ್ತು ಸಂಕ್ಷಿಪ್ತ ಹೆಸರುಗಳ ಲಿಸ್ಟ್ ಅನ್ನು ಡೀಫಾಲ್ಟ್ ಆಗಿ ನೀಡುತ್ತದೆ. |
02:27 | ಬಳಕೆದಾರರರಿಗೆ ತಮ್ಮದೇ ಸ್ವಂತ ಲಿಸ್ಟ್ ನ್ನು ಸೃಷ್ಟಿಸಲೂ ಅವಕಾಶ ನೀಡುತ್ತದೆ. |
02:34 | ಈಗ ನಾವು ಹೊಸ “Days” ಎಂಬ ಹೆಡಿಂಗ್ ನ ಹೆಸರನ್ನು ನಮ್ಮ ಶೀಟ್ ನಲ್ಲಿ ಸೇರಿಸೋಣ. |
02:38 | ಇದರ ಕೆಳಗಡೆ, ಅಟೋಮೆಟಿಕ್ ಆಗಿ ವಾರದ ಏಳು ದಿನಗಳನ್ನು ತೋರಿಸೋಣ. |
02:43 | “Days” ಎಂಬ ಹೆಡಿಂಗ್ ನ ಮೊದಲ ಏಳು ಸೆಲ್ ಗಳನ್ನು ಆಯ್ಕೆ ಮಾಡೋಣ. |
02:48 | ಈಗ ಮೆನ್ಯು ಬಾರ್ ನ “Edit” ಆಯ್ಕೆ ಒತ್ತಿದ ನಂತರ “Fill”” ಆಯ್ಕೆ ಯನ್ನು ಒತ್ತಿರಿ. |
02:53 | ಮೆನ್ಯು ನಲ್ಲಿ “Series” ಎಂಬ ಆಯ್ಕೆಯನ್ನು ಒತ್ತಿರಿ. |
02:57 | “Fill Series” ಎಂಬ ಹೆಡಿಂಗ್ ಇರುವ ಡೈಲಾಗ್ ಬಾಕ್ಸ್ ನ್ನು ನಾವೀಗ ಕಾಣಬಹುದು. |
03:02 | ಈಗ “Series type” ಎಂಬ ಹೆಡಿಂಗ್ ನ ಕೆಳಗಡೆಯ “AutoFill” ಆಯ್ಕೆಯನ್ನು ಒತ್ತಿರಿ. |
03:07 | “Start value” ಫೀಲ್ಡ್ ನಲ್ಲಿ, ವಾರದ ಮೊದಲ ದಿನವಾದ “Sunday” ಯನ್ನು ಟೈಪ್ ಮಾಡೋಣ. |
03:13 | ಏರಿಕೆಯ ಮಟ್ಟವನ್ನು ಈಗಾಗಲೇ “1” ಎಂದು ನಿರ್ಧಾರಿಸಲಾಗಿದೆ.
ಈಗ “OK" ಬಟನ್ ಕ್ಲಿಕ್ ಮಾಡಿ. |
03:18 | ಈಗ ಅಟೋಮೆಟಿಕ್ ಆಗಿ ದಿನಗಳು ಸೆಲ್ ಗಳಿಗೆ ಸೇರಿರುವುದನ್ನು ನಾವು ಗಮನಿಸಬಹುದು. |
03:23 | ನೀವು ಕೇವಲ ವಾರದ ದಿನಗಳನ್ನು, ತಿಂಗಳುಗಳನ್ನು ಅಥವಾ ವರ್ಷಗಳನ್ನು ಮಾತ್ರ ಈ ವಿಧಾನದಿಂದ ತುಂಬಬಹುದು. ಏಕೆಂದರೆ, ಅವುಗಳು ಕ್ಯಾಲ್ಕ್ ನಲ್ಲಿ ಪೂರ್ವ ನಿರ್ಧಾರಿತವಾಗಿವೆ. |
03:32 | ಅನುಕ್ರಮ ಡಾಟಾ ಗಳನ್ನು ಆಟೋ-ಫಿಲ್ ಮಾಡುವ ಇನ್ನೊಂದು ವಿಧಾನ ಈ ಮುಂದಿನಂತಿದೆ- |
03:37 | ಸೆಲ್ ನಲ್ಲಿ “Sunday” ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಇದು ಕಾಲಂ ನ ಮುಂದಿನ ಸೆಲ್ ಗೆ ಫೋಕಸ್ ಆಗುತ್ತದೆ. |
03:46 | ಈಗ “Sunday” ಎಂದು ಟೈಪ್ ಮಾಡಿರುವ ಸೆಲ್ ಗೆ ಮರಳಿ. ಈಗ ಸೆಲ್ ನ ತಳಭಾಗದ ಬಲ ಮೂಲೆಯಲ್ಲಿ ಚಿಕ್ಕ ಕಪ್ಪು ಬಾಕ್ಸ್ ನ್ನು ಕಾಣುತ್ತೀರಿ. |
03:55 | ಮೌಸ್ ನ್ನು ಬಳಸಿ ಆ ಬಾಕ್ಸಿನ ಮೇಲೆ ಒತ್ತಿರಿ. |
03:57 | ಬಲಬದಿಯ ಡಿಸ್ಪ್ಲೇ ಬಾಕ್ಸ್ ನಲ್ಲಿ Saturday ಎಂದು ಕಾಣುವವರೆಗೊ ಕೆಳಗಡೆಗೆ ಅದನ್ನು ಡ್ರ್ಯಾಗ್ ಮಾಡಿ. |
04:04 | ಮೌಸ್ ಬಟನ್ ನ್ನು ಬಿಡಿ. |
04:06 | ಸೆಲ್ ಗಳು ಅಟೋಮೆಟಿಕ್ ಆಗಿ ವಾರದ ದಿನಗಳಗಳಿಂದ ತುಂಬುತ್ತವೆ. |
04:10 | ಈ ವಿಧಾನವು ಎಲ್ಲಾ ಅನುಕ್ರಮ ಡಾಟಾಗಳಿಗೆ ಅನ್ವಯಿಸುತ್ತದೆ.
ಈಗ ಬದಲಾವಣೆಗಳನ್ನು ಅಂಡು ಮಾಡೋಣ. |
04:17 | ಸಂಖ್ಯೆಗಳಿಗೆ ಆರಂಭ, ಮುಕ್ತಾಯ ಮತ್ತು ಇನ್ಕ್ರಿಮೆಂಟ್ ವ್ಯಾಲ್ಯೂವನ್ನು ಸೇರಿಸುವ ಮೂಲಕ ಒನ್-ಟೈಮ್ ಫಿಲ್ ಸಿರೀಸ್ ಗಳನ್ನು ನಾವು ತಯಾರಿಸಬಹುದು. |
04:24 | ಇದನ್ನು ಮಾಡಿ ನೋಡಲು ಮೊದಲು ನಾವು ಈಗಾಗಲೇ “A1” ರಿಂದ “A7” ರವರೆಗೂ ತುಂಬಲಾದ ಕ್ರಮ ಸಂಖ್ಯೆಗಳನ್ನು ಡಿಲೀಟ್ ಮಾಡೋಣ. |
04:33 | ಸಂಖ್ಯೆಗಳನ್ನು ಡಿಲೀಟ್ ಮಾಡಿದ ನಂತರ “A2” ರಿಂದ “A7” ವರೆಗೂ ಹೇಳಲಾದ ಸೆಲ್ ಗಳನ್ನು ಸೆಲೆಕ್ಟ್ ಮಾಡಿ. |
04:40 | ಮೊದಲು ಮೆನ್ಯು ಬಾರ್ ನಲ್ಲಿ “Edit” ನ್ನು ಒತ್ತಿ ನಂತರ “Fill” ಮತ್ತು “Series” ಆಯ್ಕೆಗಳನ್ನು ಒತ್ತಿರಿ. |
04:46 | ನಮ್ಮ ಮುಂದೆ ಒಂದು ಡೈಲಾಗ್ ಬಾಕ್ಸ್ ಕಾಣುತ್ತದೆ.
ಅದು ಡೀಫಾಲ್ಟ್ ಆಗಿ ಆಯ್ಕೆಯಾಗದಿದ್ದರೆ “Series type” ಹೆಡಿಂಗ್ ನ ಕೆಳಗಡೆಯ “Linear” ಆಯ್ಕೆಯನ್ನು ಒತ್ತಿರಿ. |
04:57 | “Start value” ಫೀಲ್ಡ್ ನಲ್ಲಿ ಮೊದಲ ಅನುಕ್ರಮ ಸಂಖ್ಯೆಯಾಗಿ “1” ನ್ನು ಬರೆಯೋಣ. |
05:03 | “End value” ಫೀಲ್ಡ್ ನಲ್ಲಿ ಕೊನೆಯ ಸಂಖ್ಯೆಯಾಗಿ “6” ನ್ನು ಬರೆಯೋಣ. |
05:08 | ಈಗ “Increment” ಮೌಲ್ಯ ವನ್ನು “1” ಎಂದು ನಿರ್ಧರಿಸಿದ ನಂತರ “OK” ಬಟನ್ ನ್ನು ಒತ್ತೋಣ. |
05:14 | ಈಗ ನಾವು ಸೆಲ್ ಗಳು ಅಟೋಮೆಟಿಕ್ ಆಗಿ ಅನುಕ್ರಮವಾದ ಕ್ರಮ ಸಂಖ್ಯೆಗಳಿಂದ ತುಂಬಿರುವುದನ್ನು ಗಮನಿಸಬಹುದು. |
05:21 | ಈ ಎಲ್ಲಾ ಬಗೆಗಳಲ್ಲಿ, ಫಿಲ್ ಟೂಲ್ ಎಂಬುದು ಸೆಲ್ ಗಳ ನಡುವೆ ಕ್ಷಣಿಕ ಸಂಪರ್ಕ ಸೃಷ್ಟಿಸುತ್ತದೆ. ಒಂದು ಬಾರಿ ತುಂಬಿದ ನಂತರ, ಸೆಲ್ ಗಳ ನಡುವೆ ಯಾವುದೇ ರೀತಿಯ ಸಂಭಂದ ಇರುವುದಿಲ್ಲ. |
05:32 | ಫಿಲ್ ಟೂಲ್ಸ್ ನ್ನು ಹೊರತು ಪಡಿಸಿದರೆ, ಇರುವ ಮತ್ತೊಂದು ಸ್ಪೀಡ್ ಅಪ್ ಟೂಲ್ ಎಂದರೆ, “Selection lists”. ಇದರ ಬಳಕೆ ಟೆಕ್ಸ್ಟ್ ಗೆ ಮಾತ್ರ ಸೀಮಿತವಾಗಿದೆ. |
05:40 | ಈ ಸಿರೀಸ್ ನ ಬಗ್ಗೆ ನಾವು ಮುಂದಿನ ಟ್ಯುಟೋರಿಯಲ್ ಗಳಲ್ಲಿ ಚರ್ಚಿಸೋಣ. |
05:45 | “Fill tools” ಮತ್ತು “Selection lists”ಗಳನ್ನು ಕಲಿತ ನಂತರ ನಾವು ಈಗ ಶೀಟ್ ಗಳ ನಡುವೆ ಕಂಟೆಂಟ್ ಗಳನ್ನು ಶೇರ್ ಮಾಡುವುದು ಹೇಗೆ ಎಂದು ತಿಳಿಯೋಣ. |
05:52 | ಬಳಕೆದಾರರಿಗೆ ಸಮಾನ ಮಾಹಿತಿಯನ್ನು ಸಮಾನ ಸೆಲ್ ನಲ್ಲಿ ಅನೇಕ ಶೀಟ್ ಗಳಲ್ಲಿ ನಮೂದಿಸಲು ಕ್ಯಾಲ್ಕ್ ಸಹಾಯ ಮಾಡುತ್ತದೆ. |
05:58 | ಇದರ ಅರ್ಥ, ಸಮಾನ ಮಾಹಿತಿಯನ್ನು ಒಂದೊಂದೇ ಶೀಟ್ ನಲ್ಲಿ ಬೇರೆ ಬೇರೆಯಾಗಿ ತುಂಬುವ ಬದಲು, ಒಂದೇ ಬಾರಿಗೆ ಎಲ್ಲಾ ಶೀಟ್ ಗಳಲ್ಲಿ ತುಂಬಬಹುದು. |
06:07 | ನಮ್ಮ “Personal-Finance-Tracker.ods” ಫೈಲ್ ನಲ್ಲಿ, ನಮ್ಮ ಎಲ್ಲಾ ಡಾಟಾ “Sheet 1” ನಲ್ಲಿ ಇರುತ್ತದೆ. |
06:14 | ಈಗ ನಮಗೆ “Sheet 2” ಮತ್ತು “Sheet 3”ರಲ್ಲಿ “Sheet 1”ನ ಡಾಟಾ ಬೇಕಾಗಿದೆ. |
06:21 | ಆದ್ದರಿಂದ, ಮೆನ್ಯು ಬಾರ್ ನ “Edit” ಆಯ್ಕೆಯನ್ನು ಒತ್ತಿ, ನಂತರ “Sheet” ಆಯ್ಕೆಯನ್ನು ಒತ್ತಬೇಕು. |
06:27 | ಈಗ “Select”ನ್ನು ಒತ್ತಿರಿ. |
06:30 | ಈಗ ಕಾಣುವ ಡೈಲಾಗ್ ಬಾಕ್ಸ್ ನಲ್ಲಿ, ಶಿಫ್ಟ್ ಕೀ ಬಳಸಿ “Sheet 1”, ” Sheet 2” ಮತ್ತು ” Sheet 3” ಆಯ್ಕೆಗಳನ್ನು ಸೆಲೆಕ್ಟ್ ಮಾಡಿ. |
06:40 | ಮತ್ತು “OK” ಬಟನ್ ನ್ನು ಒತ್ತಿರಿ. |
06:42 | ಇದು ನಮ್ಮನ್ನು ಪುನಃ “Sheet 1”ಕ್ಕೆ ಕರೆದೊಯ್ಯುತ್ತದೆ. |
06:45 | ಈಗ “Sheet 1” ರಲ್ಲಿ ಏನಾದರೂ ಡಾಟಾ ನಮೂದಿಸೋಣ. |
06:49 | ಉದಾಹರಣೆಗೆ, “F12” ಸೆಲ್ ನಲ್ಲಿ “This will be displayed on multiple sheets” ಎಂದು ಟೈಪ್ ಮಾಡೋಣ. |
06:57 | ಈಗ “Sheet 2” ಮತ್ತು “Sheet 3” ಟ್ಯಾಬ್ ಗಳನ್ನು ಒಂದಾದ ನಂತರ ಒಂದನ್ನು ಒತ್ತಿ. |
07:02 | ಈಗ ಪ್ರತಿಯೊಂದು ಶೀಟ್ ನಲ್ಲಿಯೂ “F12” ಸೆಲ್ ನ ಡಾಟಾ ಒಂದೇ ಆಗಿರುವುದನ್ನು ನೀವು ನೋಡಬಹುದು. |
07:09 | ಬದಲಾವಣೆಗಳನ್ನು ಅಂಡು ಮಾಡೋಣ. |
07:12 | ಮುಂದೆ ನಾವು ಸೆಲ್ ಗಳಲ್ಲಿನ ಡಾಟಾವನ್ನು ಪರಿಷ್ಕರಿಸಲು ಮತ್ತು ಡಿಲೀಟ್ ಮಾಡಲು ಇರುವ ವಿವಿಧ ವಿಧಾನಗಳ ಬಗ್ಗೆ ತಿಳಿಯೋಣ. |
07:18 | ಸೆಲ್ ನ ಫಾರ್ಮೆಟ್ ನ್ನು ಹಾಗೇ ಇಟ್ಟು, ಅದರ ಡಾಟಾ ವನ್ನು ಮಾತ್ರ ಡಿಲೀಟ್ ಮಾಡಬೇಕಿದ್ದರೆ, ಮೊದಲು ಆ ಸೆಲ್ ನ್ನು ಸೆಲೆಕ್ಟ್ ಮಾಡಿ. |
07:25 | ಸೆಲ್ ನ ಡಾಟಾ, “Input line” ಫೀಲ್ಡ್ ನಲ್ಲಿ ಗೋಚರಿಸಿರುವುದನ್ನು ನೀವು ನೋಡಬಹುದು. |
07:30 | ಈಗ ಕೀಬೋರ್ಡ್ ನಲ್ಲಿ “Backspace” ಬಟನ್ ನನ್ನು ಒತ್ತಿ. |
07:35 | ಡಾಟಾ ಡಿಲೀಟ್ ಆಗುವುದನ್ನು ನಾವೀಗ ಕಾಣಬಹುದು. |
07:37 | ಬದಲಾವಣೆಗಳನ್ನು ಅಂಡು ಮಾಡೋಣ. |
07:39 | ಆ ಸೆಲ್ ನಲ್ಲಿನ ಡಾಟಾವನ್ನು ಬದಲಾಯಿಸಲು ಸೆಲ್ ನ್ನು ಆಯ್ಕೆ ಮಾಡಿ, ಅದರಲ್ಲಿನ ಮೊದಲ ಡಾಟಾದ ಮೇಲೆಯೇ ಬರೆಯಿರಿ. |
07:46 | ಹೊಸ ಡಾಟಾ, ಮೊದಲಿನ ಫಾರ್ಮ್ಯಾಟಿಂಗ್ ಅನ್ನು ಪಡೆಯುತ್ತದೆ.
ಈಗ ಬದಲಾವಣೆಗಳನ್ನು ಅಂಡು ಮಾಡೋಣ. |
07:52 | ಸೆಲ್ ನಲ್ಲಿರುವ ಎಲ್ಲಾ ಕಂಟೆಂಟ್ ಗಳನ್ನೂ ಡಿಲೀಟ್ ಮಾಡದೇ ಸ್ವಲ್ಪ ಭಾಗ ಮಾತ್ರ ಬದಲಿಸಬೇಕೆಂದಾದರೆ, ಆ ಸೆಲ್ ನ್ನು ಡಬಲ್ ಕ್ಲಿಕ್ ಮಾಡಿ. |
08:01 | ಕರ್ಸರನ್ನು ಚಲಿಸುವ ಮೂಲಕ ಸೆಲ್ ನ್ನು ನಮಗೆ ಬೇಕಾದಂತೆ ಪರಿಷ್ಕರಿಸಬಹುದು. |
08:07 | ಬದಲಾವಣೆಗಳನ್ನು ಅಂಡು ಮಾಡೋಣ. |
08:09 | ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು. |
08:15 | ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು: |
08:17 | ಫಿಲ್ ಟೂಲ್ಸ್ ಮತ್ತು ಸೆಲೆಕ್ಷನ್ ಲಿಸ್ಟ್ಸ್ ಅನ್ನು ಬಳಸಿ ವೇಗವನ್ನು ಹೆಚ್ಚಿಸುವುದು. |
08:20 | ಶೀಟ್ಸ್ ಗಳ ನಡುವೆ ಕಂಟೆಂಟ್ ನ್ನು ಷೇರ್ ಮಾಡುವುದು. |
08:23 | ಡಾಟಾವನ್ನು ತೆಗೆಯುವುದು, ಡಾಟಾವನ್ನು ಬದಲಾಯಿಸುವುದು ಮತ್ತು ಡಾಟಾದ ಒಂದು ಭಾಗವನ್ನು ಬದಲಿಸುವುದು. |
08:29 | ಈ ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ. |
08:32 | ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ. |
08:35 | ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ. |
08:40 | ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ. |
08:49 | ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ. |
08:55 | ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ. |
09:07 | ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ. |
09:18 | ಈ ಟ್ಯುಟೋರಿಯಲ್ ದೇಸಿ ಕ್ರಿವ್ ನ ಕೊಡುಗೆಯಾಗಿದ್ದು, ಇದರ ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ. |
09:23 | ಧನ್ಯವಾದಗಳು. |