Difference between revisions of "LibreOffice-Suite-Calc/C2/Working-with-Cells/Kannada"

From Script | Spoken-Tutorial
Jump to: navigation, search
(Created page with '{| border=1 |TIME ||NARRATION |- |0:00 ||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಗಳ ಜೊತೆ ಕಾರ್ಯ ನಿರ…')
 
(One intermediate revision by one other user not shown)
Line 4: Line 4:
  
|-
 
|-
|0:00
+
|00:00
 
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಗಳ ಜೊತೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
 
||ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಗಳ ಜೊತೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
  
|-
 
|-
|0:06
+
|00:06
 
||ಈ ಟ್ಯುಟೋರಿಯಲ್ ನಲ್ಲಿ ನಾವು,
 
||ಈ ಟ್ಯುಟೋರಿಯಲ್ ನಲ್ಲಿ ನಾವು,
  
|-
 
|-
|0:08
+
|00:08
 
||ನಂಬರ್ಸ್, ಟೆಕ್ಸ್ಟ್, ಟೆಕ್ಸ್ಟ್ ರೂಪದಲ್ಲಿ ನಂಬರ್ಸ್, ಡೇಟ್ ಮತ್ತು ಟೈಮ್ ಗಳನ್ನು ಸ್ಪ್ರೆಡ್-ಶೀಟ್ ಗೆ ಹೇಗೆ ನಮೂದಿಸುವುದು,
 
||ನಂಬರ್ಸ್, ಟೆಕ್ಸ್ಟ್, ಟೆಕ್ಸ್ಟ್ ರೂಪದಲ್ಲಿ ನಂಬರ್ಸ್, ಡೇಟ್ ಮತ್ತು ಟೈಮ್ ಗಳನ್ನು ಸ್ಪ್ರೆಡ್-ಶೀಟ್ ಗೆ ಹೇಗೆ ನಮೂದಿಸುವುದು,
  
|-
 
|-
|0:16
+
|00:16
 
||Format cells dialog box ಅನ್ನು ಹೇಗೆ ಬಳಸುವುದು,
 
||Format cells dialog box ಅನ್ನು ಹೇಗೆ ಬಳಸುವುದು,
  
|-
 
|-
|0:19
+
|00:19
 
||ಸೆಲ್ಸ್ ಮತ್ತು ಶೀಟ್ಸ್ ಗಳ ನಡುವೆ ಹೇಗೆ ಸಂಚರಿಸುದು,
 
||ಸೆಲ್ಸ್ ಮತ್ತು ಶೀಟ್ಸ್ ಗಳ ನಡುವೆ ಹೇಗೆ ಸಂಚರಿಸುದು,
  
|-
 
|-
|0:23
+
|00:23
 
||ಮಾಹಿತಿಯನ್ನು ರೋಸ್, ಕಾಲಮ್ಸ್ ಮತ್ತು ಶೀಟ್ಸ್ ಗಳಲ್ಲಿ ಹೇಗೆ ಸೆಲೆಕ್ಟ್ ಮಾಡುವುದು ಇತ್ಯಾದಿಗಳನ್ನು ಕಲಿಯುತ್ತೇವೆ.
 
||ಮಾಹಿತಿಯನ್ನು ರೋಸ್, ಕಾಲಮ್ಸ್ ಮತ್ತು ಶೀಟ್ಸ್ ಗಳಲ್ಲಿ ಹೇಗೆ ಸೆಲೆಕ್ಟ್ ಮಾಡುವುದು ಇತ್ಯಾದಿಗಳನ್ನು ಕಲಿಯುತ್ತೇವೆ.
  
|-
 
|-
|0:29
+
|00:29
 
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
 
||ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
  
|-
 
|-
|0:39
+
|00:39
 
||ಮೊದಲನೇಯದಾಗಿ ನಾವು ಯಾವ ರೀತಿ ಡಾಟಾ ವನ್ನು ಸೆಲ್ ಗೆ ಎಂಟರ್ ಮಾಡುವುದು ಎಂದು ಕಲಿಯೋಣ.
 
||ಮೊದಲನೇಯದಾಗಿ ನಾವು ಯಾವ ರೀತಿ ಡಾಟಾ ವನ್ನು ಸೆಲ್ ಗೆ ಎಂಟರ್ ಮಾಡುವುದು ಎಂದು ಕಲಿಯೋಣ.
  
|-
 
|-
|0:43
+
|00:43
 
||ನಾವೀಗ “Personal finance tracker.ods” ಎಂಬ ಫೈಲ್ ಅನ್ನು ಓಪನ್ ಮಾಡೋಣ.
 
||ನಾವೀಗ “Personal finance tracker.ods” ಎಂಬ ಫೈಲ್ ಅನ್ನು ಓಪನ್ ಮಾಡೋಣ.
  
|-
 
|-
|=
+
|00:49
 
||ಸೆಲ್ ನ ಮೇಲೆ ಕ್ಲಿಕ್ ಮಾಡಿ ನಂತರ ಕೀಬೋರ್ಡ್ ಉಪಯೋಗಿಸಿಕೊಂಡು ನೀವು ಯಾವುದೇ ನಿರ್ದಿಷ್ಟವಾದ ಸೆಲ್ ನಲ್ಲಿ ಟೆಕ್ಸ್ಟ್ ಅನ್ನು ಬರೆಯಬಹುದು.  
 
||ಸೆಲ್ ನ ಮೇಲೆ ಕ್ಲಿಕ್ ಮಾಡಿ ನಂತರ ಕೀಬೋರ್ಡ್ ಉಪಯೋಗಿಸಿಕೊಂಡು ನೀವು ಯಾವುದೇ ನಿರ್ದಿಷ್ಟವಾದ ಸೆಲ್ ನಲ್ಲಿ ಟೆಕ್ಸ್ಟ್ ಅನ್ನು ಬರೆಯಬಹುದು.  
  
|-
 
|-
|0:59
+
|00:59
 
||ಟೆಕ್ಸ್ಟ್ ಎನ್ನುವುದು ಡಿಫಾಲ್ಟ್ ಆಗಿ ಎಡಗಡೆಗೆ ಅಲೈನ್ ಆಗಿದೆ. ಫಾರ್ಮೇಟಿಂಗ್ ಬಾರ್ ನಲ್ಲಿ ಯಾವುದೇ ಅಲೈನ್-ಮೆಂಟ್ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಅಲೈನ್-ಮೆಂಟ್ ಅನ್ನು ಬದಲಾಯಿಸಬಹುದು.
 
||ಟೆಕ್ಸ್ಟ್ ಎನ್ನುವುದು ಡಿಫಾಲ್ಟ್ ಆಗಿ ಎಡಗಡೆಗೆ ಅಲೈನ್ ಆಗಿದೆ. ಫಾರ್ಮೇಟಿಂಗ್ ಬಾರ್ ನಲ್ಲಿ ಯಾವುದೇ ಅಲೈನ್-ಮೆಂಟ್ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಅಲೈನ್-ಮೆಂಟ್ ಅನ್ನು ಬದಲಾಯಿಸಬಹುದು.
  
|-
 
|-
|1:08
+
|01:08
 
||ನಾವು ಬದಲಾವಣೆಗಳನ್ನು ಅಂಡು ಮಾಡೋಣ.  
 
||ನಾವು ಬದಲಾವಣೆಗಳನ್ನು ಅಂಡು ಮಾಡೋಣ.  
  
|-
 
|-
|1:11
+
|01:11
 
||ಈಗ ಸ್ಪ್ರೆಡ್-ಶೀಟ್ ನಲ್ಲಿ “A1” ಕ್ಕೆ ಅನುಗುಣವಾಗಿ ಇರುವ ಸೆಲ್ ಅನ್ನು ಕ್ಲಿಕ್ ಮಾಡೋಣ.
 
||ಈಗ ಸ್ಪ್ರೆಡ್-ಶೀಟ್ ನಲ್ಲಿ “A1” ಕ್ಕೆ ಅನುಗುಣವಾಗಿ ಇರುವ ಸೆಲ್ ಅನ್ನು ಕ್ಲಿಕ್ ಮಾಡೋಣ.
  
|-
 
|-
|1:15
+
|01:15
 
||ಈಗ ನಾವು ಸೆಲೆಕ್ಟ್ ಮಾಡಿದ ಸೆಲ್ ಹೈಲೈಟ್ ಆಗಿರುವುದನ್ನು ನೋಡಬಹುದು.
 
||ಈಗ ನಾವು ಸೆಲೆಕ್ಟ್ ಮಾಡಿದ ಸೆಲ್ ಹೈಲೈಟ್ ಆಗಿರುವುದನ್ನು ನೋಡಬಹುದು.
  
|-
 
|-
|1:20
+
|01:20
 
||ಇಲ್ಲಿ ನಾವು ಈಗಾಗಲೇ ಕಾಲಮ್ಸ್ ಹೆಡಿಂಗ್ ಅನ್ನು ಟೈಪ್ ಮಾಡಿದ್ದೇವೆ.
 
||ಇಲ್ಲಿ ನಾವು ಈಗಾಗಲೇ ಕಾಲಮ್ಸ್ ಹೆಡಿಂಗ್ ಅನ್ನು ಟೈಪ್ ಮಾಡಿದ್ದೇವೆ.
  
|-
 
|-
|1:24
+
|01:24
 
||ಐಟಮ್ಸ್ ಹೆಡಿಂಗ್ ಕೆಳಗಡೆ ನಾವು ಐಟಮ್ಸ್ ಗಳ ಹೆಸರನ್ನು ಒಂದರ ಕೆಳಗೆ ಒಂದರಂತೆ ಈ ರೀತಿ ಬರೆಯಬಹುದು. "Salary”, “House rent”, “Electricity bill”, “Phone bill”, “Laundry” ಮತ್ತು “Miscellaneous”.
 
||ಐಟಮ್ಸ್ ಹೆಡಿಂಗ್ ಕೆಳಗಡೆ ನಾವು ಐಟಮ್ಸ್ ಗಳ ಹೆಸರನ್ನು ಒಂದರ ಕೆಳಗೆ ಒಂದರಂತೆ ಈ ರೀತಿ ಬರೆಯಬಹುದು. "Salary”, “House rent”, “Electricity bill”, “Phone bill”, “Laundry” ಮತ್ತು “Miscellaneous”.
  
|-
 
|-
|1:38
+
|01:38
 
||ಕ್ರಮವಾಗಿ ಸಂಖ್ಯೆಯನ್ನು ಸೆಲ್ ಗೆ ಎಂಟರ್ ಮಾಡುವ ಸಲುವಾಗಿ, ಸೆಲ್ ನಲ್ಲಿ ಕ್ಲಿಕ್ ಮಾಡಿ ಅಲ್ಲಿ ಸಂಖ್ಯೆಯನ್ನು ಟೈಪ್ ಮಾಡಿ.
 
||ಕ್ರಮವಾಗಿ ಸಂಖ್ಯೆಯನ್ನು ಸೆಲ್ ಗೆ ಎಂಟರ್ ಮಾಡುವ ಸಲುವಾಗಿ, ಸೆಲ್ ನಲ್ಲಿ ಕ್ಲಿಕ್ ಮಾಡಿ ಅಲ್ಲಿ ಸಂಖ್ಯೆಯನ್ನು ಟೈಪ್ ಮಾಡಿ.
  
|-
 
|-
|1:43
+
|01:43
 
||ಋಣಸಂಖ್ಯೆಯನ್ನು ಎಂಟರ್ ಮಾಡಲು, ಅದರ ಮುಂದೆ ಒಂದು ಮೈನಸ್ ಚಿಹ್ನೆ ಟೈಪ್ ಮಾಡಿ ಅಥವಾ ಅದನ್ನು ಆವರಣದಲ್ಲಿ ಟೈಪ್ ಮಾಡಿ.
 
||ಋಣಸಂಖ್ಯೆಯನ್ನು ಎಂಟರ್ ಮಾಡಲು, ಅದರ ಮುಂದೆ ಒಂದು ಮೈನಸ್ ಚಿಹ್ನೆ ಟೈಪ್ ಮಾಡಿ ಅಥವಾ ಅದನ್ನು ಆವರಣದಲ್ಲಿ ಟೈಪ್ ಮಾಡಿ.
  
|-
 
|-
|1:53
+
|01:53
 
||ಡೀಫಾಲ್ಟ್ ಆಗಿ, ಸಂಖ್ಯೆಗಳು ಬಲಗಡೆ ಕ್ರಮಬದ್ದವಾಗಿದೆ. ಋಣಸಂಖ್ಯೆಗಳು ಪ್ರಮುಖ ಮೈನಸ್ ಚಿಹ್ನೆಯನ್ನು ಹೊಂದಿದೆ.
 
||ಡೀಫಾಲ್ಟ್ ಆಗಿ, ಸಂಖ್ಯೆಗಳು ಬಲಗಡೆ ಕ್ರಮಬದ್ದವಾಗಿದೆ. ಋಣಸಂಖ್ಯೆಗಳು ಪ್ರಮುಖ ಮೈನಸ್ ಚಿಹ್ನೆಯನ್ನು ಹೊಂದಿದೆ.
  
|-
 
|-
|2:01
+
|02:01
 
||ನಾವು ಬದಲಾವಣೆಯನ್ನು ಅಂಡು ಮಾಡೋಣ.
 
||ನಾವು ಬದಲಾವಣೆಯನ್ನು ಅಂಡು ಮಾಡೋಣ.
  
|-
 
|-
|2:04
+
|02:04
 
||ಈಗ ನಮಗೆ ನಮ್ಮ “personal finance tracker.ods”ಎಂಬ ಸ್ಪ್ರೆಡ್-ಶೀಟ್ ನಲ್ಲಿ SN ಎಂಬ ಕ್ರಮಾಂಕಗಳ ಹೆಡಿಂಗ್ ನ ಕೆಳಗೆ ಪ್ರತಿ ಮಾಹಿತಿಯ ಕ್ರಮಾಂಕವು ಒಂದರ ಕೆಳಗೆ ಒಂದು ಬರಬೇಕೆಂದಿದೆ.
 
||ಈಗ ನಮಗೆ ನಮ್ಮ “personal finance tracker.ods”ಎಂಬ ಸ್ಪ್ರೆಡ್-ಶೀಟ್ ನಲ್ಲಿ SN ಎಂಬ ಕ್ರಮಾಂಕಗಳ ಹೆಡಿಂಗ್ ನ ಕೆಳಗೆ ಪ್ರತಿ ಮಾಹಿತಿಯ ಕ್ರಮಾಂಕವು ಒಂದರ ಕೆಳಗೆ ಒಂದು ಬರಬೇಕೆಂದಿದೆ.
  
|-
 
|-
|2:17
+
|02:17
 
||ಆದ್ದರಿಂದ "A 2" ಕ್ಕೆ ಅನುಗುಣವಾಗಿ ಸೆಲ್ ಮೇಲೆ ಕ್ಲಿಕ್ ಮಾಡಿ ಮತ್ತು 1,2,3 ಎಂದು ಒಂದರ ಕೆಳಗೆ ಒಂದು ಸಂಖ್ಯೆಗಳನ್ನು ದಾಖಲಿಸಿ.
 
||ಆದ್ದರಿಂದ "A 2" ಕ್ಕೆ ಅನುಗುಣವಾಗಿ ಸೆಲ್ ಮೇಲೆ ಕ್ಲಿಕ್ ಮಾಡಿ ಮತ್ತು 1,2,3 ಎಂದು ಒಂದರ ಕೆಳಗೆ ಒಂದು ಸಂಖ್ಯೆಗಳನ್ನು ದಾಖಲಿಸಿ.
  
|-
 
|-
|2:27
+
|02:27
 
||ಕ್ರಮ ಸಂಖ್ಯೆಗಳನ್ನು ಸ್ವಯಂ ಭರ್ತಿಮಾಡಲು ಸೆಲ್ "A4” ರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸೆಲ್ ನ ತಳಭಾಗದ ಮೂಲೆಯಲ್ಲಿ ಓಂದು ಚಿಕ್ಕ ಬ್ಲಾಕ್ ಬಾಕ್ಸ್ ಕಾಣಿಸುತ್ತದೆ. ಅದನ್ನು ಸೆಲ್ "A7" ತನಕ ಡ್ರ್ಯಾಗ್ ಮಾಡಿ ಮತ್ತು ಮೌಸ್ ಬಟನ್ ಅನ್ನು ಬಿಡಿ.
 
|2:42
+
|02:42
 
||ಸೆಲ್ಸ್ A5 ರಿಂದ A7 ತನಕ ಕ್ರಮವಾಗಿ ಕ್ರಮಾಂಕದಿಂದ ತುಂಬಿರುವುದನ್ನು ನೀವು ನೋಡಬಹುದು.
 
||ಸೆಲ್ಸ್ A5 ರಿಂದ A7 ತನಕ ಕ್ರಮವಾಗಿ ಕ್ರಮಾಂಕದಿಂದ ತುಂಬಿರುವುದನ್ನು ನೀವು ನೋಡಬಹುದು.
  
|-
 
|-
|2:51
+
|02:51
 
||ಮಾಹಿತಿಗೆ ಕ್ರಮಾಂಕವನ್ನು ಭರ್ತಿಮಾಡಿದ ಮೇಲೆ ಈಗ ನಾವು cost ಎಂಬ ಹೆಡಿಂಗ್ ನ ಕೆಳಗೆ ಪ್ರತಿಯೊಂದು ಮಾಹಿತಿಯ cost ಅನ್ನು ಭರ್ತಿ ಮಾಡೋಣ.
 
||ಮಾಹಿತಿಗೆ ಕ್ರಮಾಂಕವನ್ನು ಭರ್ತಿಮಾಡಿದ ಮೇಲೆ ಈಗ ನಾವು cost ಎಂಬ ಹೆಡಿಂಗ್ ನ ಕೆಳಗೆ ಪ್ರತಿಯೊಂದು ಮಾಹಿತಿಯ cost ಅನ್ನು ಭರ್ತಿ ಮಾಡೋಣ.
  
|-
 
|-
|2:59
+
|02:59
 
||ನಾವು "C3" ಎಂದು ಉಲ್ಲೇಖಿಸಲಾದ ಸೆಲ್ ನ ಮೇಲೆ ಕ್ಲಿಕ್ ಮಾಡಿ ನಂತರ “House rent” ಅನ್ನು “Rupees 6000” ಎಂದು ಟೈಪ್ ಮಾಡೋಣ.
 
||ನಾವು "C3" ಎಂದು ಉಲ್ಲೇಖಿಸಲಾದ ಸೆಲ್ ನ ಮೇಲೆ ಕ್ಲಿಕ್ ಮಾಡಿ ನಂತರ “House rent” ಅನ್ನು “Rupees 6000” ಎಂದು ಟೈಪ್ ಮಾಡೋಣ.
  
|-
 
|-
|3:07
+
|03:07
 
||ಈಗ ಒಂದು ವೇಳೆ ನಾವು ಸಂಖ್ಯೆ ಯನ್ನು ರುಪಾಯಿ ಚಿಹ್ನೆಯ ಜೊತೆ ಭರ್ತಿಮಾಡಬಯಸಿದಲ್ಲಿ ಏನು ಮಾಡಬೇಕು?
 
||ಈಗ ಒಂದು ವೇಳೆ ನಾವು ಸಂಖ್ಯೆ ಯನ್ನು ರುಪಾಯಿ ಚಿಹ್ನೆಯ ಜೊತೆ ಭರ್ತಿಮಾಡಬಯಸಿದಲ್ಲಿ ಏನು ಮಾಡಬೇಕು?
  
|-
 
|-
|3:11
+
|03:11
 
||ಬನ್ನಿ, ಅದಕ್ಕಾಗಿ ನಾವು “Electricity bill” ಅನ್ನು “Rupees 800” ಎಂದು ಭರ್ತಿಮಾಡೋಣ. ಅದಕ್ಕಾಗಿ, ಸೆಲ್ C4 ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು "format cell " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
 
||ಬನ್ನಿ, ಅದಕ್ಕಾಗಿ ನಾವು “Electricity bill” ಅನ್ನು “Rupees 800” ಎಂದು ಭರ್ತಿಮಾಡೋಣ. ಅದಕ್ಕಾಗಿ, ಸೆಲ್ C4 ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು "format cell " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  
|-
 
|-
|3:23
+
|03:23
 
||ಇದು ಫಾರ್ಮೆಟ್ ಸೆಲ್ ಎಂಬ ಡೈಲಾಗ್ ಬಾಕ್ಸ್ ಅನ್ನು ಓಪನ್ ಮಾಡುತ್ತದೆ.  
 
||ಇದು ಫಾರ್ಮೆಟ್ ಸೆಲ್ ಎಂಬ ಡೈಲಾಗ್ ಬಾಕ್ಸ್ ಅನ್ನು ಓಪನ್ ಮಾಡುತ್ತದೆ.  
  
|-
 
|-
|3:27
+
|03:27
 
||ಇದರ ಮೊದಲ ಟ್ಯಾಬ್ "Numbers" ಆಗಿದೆ. ಅದನ್ನು ಈಗಾಗಲೇ ಆಯ್ಕೆ ಮಾಡಲಿಲ್ಲವೆಂದರೆ ಅದರ ಮೇಲೆ ಕ್ಲಿಕ್ ಮಾಡಿ.
 
||ಇದರ ಮೊದಲ ಟ್ಯಾಬ್ "Numbers" ಆಗಿದೆ. ಅದನ್ನು ಈಗಾಗಲೇ ಆಯ್ಕೆ ಮಾಡಲಿಲ್ಲವೆಂದರೆ ಅದರ ಮೇಲೆ ಕ್ಲಿಕ್ ಮಾಡಿ.
  
|-
 
|-
|3:32
+
|03:32
 
||Category ಯ ಕೆಳಗೆ ನಂಬರ್, ಪರ್ಸೆಂಟ್, ಕರೆನ್ಸಿ, ಡೇಟ್, ಟೈಮ್ ಮುಂತಾದ ಹಲವು ವಿಕಲ್ಪಗಳು ಕಾಣಬಹುದು.
 
||Category ಯ ಕೆಳಗೆ ನಂಬರ್, ಪರ್ಸೆಂಟ್, ಕರೆನ್ಸಿ, ಡೇಟ್, ಟೈಮ್ ಮುಂತಾದ ಹಲವು ವಿಕಲ್ಪಗಳು ಕಾಣಬಹುದು.
  
|-
 
|-
|3:41
+
|03:41
 
||ಅಲ್ಲಿ ಕರನ್ಸಿಯನ್ನು ಆಯ್ಕೆ ಮಾಡೋಣ.
 
||ಅಲ್ಲಿ ಕರನ್ಸಿಯನ್ನು ಆಯ್ಕೆ ಮಾಡೋಣ.
  
|-
 
|-
|3:44
+
|03:44
 
||ಈಗ ಫಾರ್ಮೆಟ್ ಆಯ್ಕೆಯ ಅಡಿಯಲ್ಲಿ, ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಇದು ವಿಶ್ವದಾದ್ಯಂತ ಇರುವ ವಿವಿಧ ಕರೆನ್ಸಿ ಚಿಹ್ನೆಗಳನ್ನು ಪ್ರದರ್ಶಿಸುತ್ತದೆ.  
 
||ಈಗ ಫಾರ್ಮೆಟ್ ಆಯ್ಕೆಯ ಅಡಿಯಲ್ಲಿ, ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಇದು ವಿಶ್ವದಾದ್ಯಂತ ಇರುವ ವಿವಿಧ ಕರೆನ್ಸಿ ಚಿಹ್ನೆಗಳನ್ನು ಪ್ರದರ್ಶಿಸುತ್ತದೆ.  
  
|-
 
|-
|3:53
+
|03:53
 
||ಮೇಲೆಸ್ಕ್ರೋಲ್ ಮಾಡಿ ಮತ್ತು INR Rupees English (India) ಎಂಬುದನ್ನು ಆಯ್ಕೆ ಮಾಡಿ. ಡೀಫಾಲ್ಟ್ ಆಗಿ, ರುಪೀ1,234 ಎಂದು ಕೆಳಗಿನ drop-down ನಲ್ಲಿ ಆರಿಸಲ್ಪಟ್ಟಿರುತ್ತದೆ.
 
||ಮೇಲೆಸ್ಕ್ರೋಲ್ ಮಾಡಿ ಮತ್ತು INR Rupees English (India) ಎಂಬುದನ್ನು ಆಯ್ಕೆ ಮಾಡಿ. ಡೀಫಾಲ್ಟ್ ಆಗಿ, ರುಪೀ1,234 ಎಂದು ಕೆಳಗಿನ drop-down ನಲ್ಲಿ ಆರಿಸಲ್ಪಟ್ಟಿರುತ್ತದೆ.
  
|-
 
|-
|4:04
+
|04:04
 
||ಬಲಬದಿಯಲ್ಲಿನ small preview area ದಲ್ಲಿ ಮುನ್ನೋಟವನ್ನು ನೋಡಬಹುದು.
 
||ಬಲಬದಿಯಲ್ಲಿನ small preview area ದಲ್ಲಿ ಮುನ್ನೋಟವನ್ನು ನೋಡಬಹುದು.
  
|-
 
|-
|4:10
+
|04:10
 
||Option ಎಂಬುದರ ಅಡಿಯಲ್ಲಿ, ನಮಗೆಸಂಖ್ಯೆಯನ್ನು ಸೇರಿಸಲು ಬೇಕಾದ Decimal places ಮತ್ತು Leading zeroes ಎಂಬ ಆಯ್ಕೆಗಳಿವೆ.
 
||Option ಎಂಬುದರ ಅಡಿಯಲ್ಲಿ, ನಮಗೆಸಂಖ್ಯೆಯನ್ನು ಸೇರಿಸಲು ಬೇಕಾದ Decimal places ಮತ್ತು Leading zeroes ಎಂಬ ಆಯ್ಕೆಗಳಿವೆ.
 
|-  
 
|-  
|4:20
+
|04:20
 
||ಗಮನಿಸಿ, ನಾವು ಸೊನ್ನೆಗಳನ್ನು ಹೆಚ್ಚಿಸಿದಂತೆ, ಫಾರ್ಮೆಟ್ ನಲ್ಲಿರುವ ಆಯ್ಕೆಯಲ್ಲಿ ರೂಪಾಯಿ 1.234 ದಶಮಾಂಶ ಸೊನ್ನೆ ಸೊನ್ನೆ ಎಂದು ಬದಲಾಗಿದೆ, ಇದು ೨ ದಶಮಾಂಶ ಸ್ಥಳಗಳನ್ನು ಸೂಚಿಸುತ್ತದೆ.
 
||ಗಮನಿಸಿ, ನಾವು ಸೊನ್ನೆಗಳನ್ನು ಹೆಚ್ಚಿಸಿದಂತೆ, ಫಾರ್ಮೆಟ್ ನಲ್ಲಿರುವ ಆಯ್ಕೆಯಲ್ಲಿ ರೂಪಾಯಿ 1.234 ದಶಮಾಂಶ ಸೊನ್ನೆ ಸೊನ್ನೆ ಎಂದು ಬದಲಾಗಿದೆ, ಇದು ೨ ದಶಮಾಂಶ ಸ್ಥಳಗಳನ್ನು ಸೂಚಿಸುತ್ತದೆ.
  
|-
 
|-
|4:35
+
|04:35
 
||ಜೊತೆಗೆ ಬದಲಾವಣೆಯು preview aria ದಲ್ಲಿ ಕಾಣುತ್ತಿದೆ ಎಂಬುದನ್ನೂ ಗಮನಿಸಿ.  
 
||ಜೊತೆಗೆ ಬದಲಾವಣೆಯು preview aria ದಲ್ಲಿ ಕಾಣುತ್ತಿದೆ ಎಂಬುದನ್ನೂ ಗಮನಿಸಿ.  
  
|-
 
|-
|4:40
+
|04:40
 
||“comma” separator ಅನ್ನು ಪ್ರತಿಸಾವಿರಕ್ಕೆಗೆ ಸೇರಿಸಲು Thousands separator ಮೇಲೆ ಕ್ಲಿಕ್ ಮಾಡಿ, ಮತ್ತೊಮ್ಮೆ preview area ದಲ್ಲಿ ಬದಲಾವಣೆಯನ್ನು ಗಮನಿಸಿ.
 
||“comma” separator ಅನ್ನು ಪ್ರತಿಸಾವಿರಕ್ಕೆಗೆ ಸೇರಿಸಲು Thousands separator ಮೇಲೆ ಕ್ಲಿಕ್ ಮಾಡಿ, ಮತ್ತೊಮ್ಮೆ preview area ದಲ್ಲಿ ಬದಲಾವಣೆಯನ್ನು ಗಮನಿಸಿ.
  
|-
 
|-
|4:50
+
|04:50
 
||Font ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡುವುದರಿಂದ ಅಕ್ಷರ ಶೈಲಿಯನ್ನು ಕೂಡಾ ಬದಲಿಸಬಹುದು. ಇದು Font, Fontface ಮತ್ತು size ಎಂಬ ವಿವಿಧ ಆಯ್ಕೆಗಳನ್ನು ಹೊಂದಿದೆ.
 
||Font ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡುವುದರಿಂದ ಅಕ್ಷರ ಶೈಲಿಯನ್ನು ಕೂಡಾ ಬದಲಿಸಬಹುದು. ಇದು Font, Fontface ಮತ್ತು size ಎಂಬ ವಿವಿಧ ಆಯ್ಕೆಗಳನ್ನು ಹೊಂದಿದೆ.
  
|-
 
|-
|5:00
+
|05:00
 
||ಅವುಗಳ ಬಗ್ಗೆ ಇನ್ನಷ್ಟು ತಿಳಿಯಲು Font Effect ಮತ್ತು ಇತರ ಟ್ಯಾಬ್ ಗಳನ್ನು ನೋಡಿರಿ.
 
||ಅವುಗಳ ಬಗ್ಗೆ ಇನ್ನಷ್ಟು ತಿಳಿಯಲು Font Effect ಮತ್ತು ಇತರ ಟ್ಯಾಬ್ ಗಳನ್ನು ನೋಡಿರಿ.
  
|-
 
|-
|5:05
+
|05:05
 
||Alignment ಎಂಬ ಟ್ಯಾಬ್ ನ ಬಗ್ಗೆ ನಾವು ನಂತರ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಕಲಿಯೋಣ.
 
||Alignment ಎಂಬ ಟ್ಯಾಬ್ ನ ಬಗ್ಗೆ ನಾವು ನಂತರ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಕಲಿಯೋಣ.
  
|-
 
|-
|5:11
+
|05:11
 
||ಈಗ OK ಮೇಲೆ ಕ್ಲಿಕ್ ಮಾಡಿ
 
||ಈಗ OK ಮೇಲೆ ಕ್ಲಿಕ್ ಮಾಡಿ
  
|-
 
|-
|5:15
+
|05:15
 
||800 ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಈಗ ನೋಡಿ, 800 ಎಂದು ಬರೆದ ಸಂಖ್ಯೆಯು Rs.800.00 ಎಂದು 2 ದಶಮಾಂಶಗಳ ಜೊತೆಗೆ ಪ್ರದರ್ಶಿತವಾಗುತ್ತಿದೆ.
 
||800 ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಈಗ ನೋಡಿ, 800 ಎಂದು ಬರೆದ ಸಂಖ್ಯೆಯು Rs.800.00 ಎಂದು 2 ದಶಮಾಂಶಗಳ ಜೊತೆಗೆ ಪ್ರದರ್ಶಿತವಾಗುತ್ತಿದೆ.
  
|-
 
|-
|5:26
+
|05:26
 
||ಈಗ, C5 ರಿಂದ C7 ರ ವರೆಗೆ ಸೆಲ್ಸ್ ಅನ್ನು ಸೆಲೆಕ್ಟ್ ಮಾಡಿ. CTRL ಕೀ ಅನ್ನು ಒತ್ತಿ ಹಿಡಿದು ಸೆಲ್ G2 ಅನ್ನು ಕೂಡ ಸೆಲೆಕ್ಟ್ ಮಾಡಿ. ಆಯ್ಕೆ ಮಾಡಿದ ಎಲ್ಲಾ ಸೆಲ್ ಗಳು ಹೈಲೈಟ್ ಆಗಿರುದನ್ನು ಗಮನಿಸಿ.
 
||ಈಗ, C5 ರಿಂದ C7 ರ ವರೆಗೆ ಸೆಲ್ಸ್ ಅನ್ನು ಸೆಲೆಕ್ಟ್ ಮಾಡಿ. CTRL ಕೀ ಅನ್ನು ಒತ್ತಿ ಹಿಡಿದು ಸೆಲ್ G2 ಅನ್ನು ಕೂಡ ಸೆಲೆಕ್ಟ್ ಮಾಡಿ. ಆಯ್ಕೆ ಮಾಡಿದ ಎಲ್ಲಾ ಸೆಲ್ ಗಳು ಹೈಲೈಟ್ ಆಗಿರುದನ್ನು ಗಮನಿಸಿ.
  
|-
 
|-
|5:39
+
|05:39
 
||ಹೈಲೈಟ್ ಆಗಿರುವ ಸೆಲ್ಲ್ಸ್ ನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು Format Cells ಅನ್ನು ಆಯ್ಕೆ ಮಾಡಿ.
 
||ಹೈಲೈಟ್ ಆಗಿರುವ ಸೆಲ್ಲ್ಸ್ ನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು Format Cells ಅನ್ನು ಆಯ್ಕೆ ಮಾಡಿ.
  
|-
 
|-
|5:46
+
|05:46
 
||ಅಲ್ಲಿ ಮುಂಚಿನಂತೆಯೇ ಆಯ್ಕೆಗಳನ್ನು ಆರಿಸಿ, OK ಕ್ಲಿಕ್ ಮಾಡಿ.
 
||ಅಲ್ಲಿ ಮುಂಚಿನಂತೆಯೇ ಆಯ್ಕೆಗಳನ್ನು ಆರಿಸಿ, OK ಕ್ಲಿಕ್ ಮಾಡಿ.
  
|-
 
|-
|5:51
+
|05:51
 
||ಈಗ ನಾವು ಐಟಂ ನ ಖರ್ಚುಗಳನ್ನು ಒಂದರ ಕೆಳಗೆ ಒಂದಂತೆ ಟೈಪ್ ಮಾಡುತ್ತೇವೆ. ಅದು ಹೇಗೆಂದರೆ, “Phone bill” ಗೆ “Rupees 600”, “Laundry” ಗೆ ”Rupees 300” ಹಾಗೂ “Miscellaneous” ಗೆ “Rupees 2000” ಎಂದು.  
 
||ಈಗ ನಾವು ಐಟಂ ನ ಖರ್ಚುಗಳನ್ನು ಒಂದರ ಕೆಳಗೆ ಒಂದಂತೆ ಟೈಪ್ ಮಾಡುತ್ತೇವೆ. ಅದು ಹೇಗೆಂದರೆ, “Phone bill” ಗೆ “Rupees 600”, “Laundry” ಗೆ ”Rupees 300” ಹಾಗೂ “Miscellaneous” ಗೆ “Rupees 2000” ಎಂದು.  
  
|-
 
|-
|6:06
+
|06:06
 
||"Accounts" ಎಂಬ ಹೆಡಿಂಗ್ ನ ಕೆಳಗೆ  “Rupees 30000” ಎಂದು ತಿಂಗಳ ಸಂಬಳವನ್ನು ಟೈಪ್ ಮಾಡಿ.
 
||"Accounts" ಎಂಬ ಹೆಡಿಂಗ್ ನ ಕೆಳಗೆ  “Rupees 30000” ಎಂದು ತಿಂಗಳ ಸಂಬಳವನ್ನು ಟೈಪ್ ಮಾಡಿ.
  
|-
 
|-
|6:13
+
|06:13
 
||ಕ್ಯಾಲ್ಕ್ ನಲ್ಲಿ ದಿನಾಂಕವನ್ನು ಬರೆಯಲು, ಸೆಲ್ ಅನ್ನು ಸೆಲೆಕ್ಟ್ ಮಾಡಿ ದಿನಾಂಕ ವನ್ನು ಟೈಪ್ ಮಾಡಿ.
 
||ಕ್ಯಾಲ್ಕ್ ನಲ್ಲಿ ದಿನಾಂಕವನ್ನು ಬರೆಯಲು, ಸೆಲ್ ಅನ್ನು ಸೆಲೆಕ್ಟ್ ಮಾಡಿ ದಿನಾಂಕ ವನ್ನು ಟೈಪ್ ಮಾಡಿ.
  
|-
 
|-
|6:18
+
|06:18
 
||ನೀವು ದಿನಾಂಕದ ಅಂಶಗಳನ್ನು ಬೇರ್ಪಡಿಸಲು ಫಾರ್ವರ್ಡ್ ಸ್ಲಾಶ್ ಅಥವಾ ಹೈಫನ್ ಅನ್ನು ಬಳಸಬಹುದು ಅಥವಾ 10 October 2011 ಎಂದು ಬರೆಯಬಹುದು.  
 
||ನೀವು ದಿನಾಂಕದ ಅಂಶಗಳನ್ನು ಬೇರ್ಪಡಿಸಲು ಫಾರ್ವರ್ಡ್ ಸ್ಲಾಶ್ ಅಥವಾ ಹೈಫನ್ ಅನ್ನು ಬಳಸಬಹುದು ಅಥವಾ 10 October 2011 ಎಂದು ಬರೆಯಬಹುದು.  
  
|-
 
|-
|6:27
+
|06:27
 
||ಕ್ಯಾಲ್ಕ್ ಈ ಎಲ್ಲಾ ವಿವಿಧ ಡೇಟ್ ಫಾರ್ಮೆಟ್ಸ್ ಗಳನ್ನು ಗುರುತಿಸುತ್ತದೆ.
 
||ಕ್ಯಾಲ್ಕ್ ಈ ಎಲ್ಲಾ ವಿವಿಧ ಡೇಟ್ ಫಾರ್ಮೆಟ್ಸ್ ಗಳನ್ನು ಗುರುತಿಸುತ್ತದೆ.
  
|-
 
|-
|6:32
+
|06:32
 
||ಪರ್ಯಾಯವಾಗಿ, ಸೆಲ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "Format Cells" ಅನ್ನು ಆಯ್ಕೆ ಮಾಡಬಹುದು.
 
||ಪರ್ಯಾಯವಾಗಿ, ಸೆಲ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "Format Cells" ಅನ್ನು ಆಯ್ಕೆ ಮಾಡಬಹುದು.
  
|-
 
|-
|6:38
+
|06:38
 
||category ಎನ್ನುವಲ್ಲಿ “Date” ಎಂದು ಮತ್ತು “Format” ಎನ್ನುವಲ್ಲಿ ಬಯಸಿದ ಪ್ರಾರೂಪವನ್ನು ಆಯ್ಕೆ ಮಾಡಿ. ನಾನು 12, 31, 1999 ಎನ್ನುವುದನ್ನು ಆಯ್ಕೆಮಾಡುತ್ತೇನೆ. ಮುನ್ನೋಟದ ಸ್ಥಾನವನ್ನು ಗಮನಿಸಿ.
 
||category ಎನ್ನುವಲ್ಲಿ “Date” ಎಂದು ಮತ್ತು “Format” ಎನ್ನುವಲ್ಲಿ ಬಯಸಿದ ಪ್ರಾರೂಪವನ್ನು ಆಯ್ಕೆ ಮಾಡಿ. ನಾನು 12, 31, 1999 ಎನ್ನುವುದನ್ನು ಆಯ್ಕೆಮಾಡುತ್ತೇನೆ. ಮುನ್ನೋಟದ ಸ್ಥಾನವನ್ನು ಗಮನಿಸಿ.
  
|-
 
|-
|6:51
+
|06:51
 
||ಹಾಗೆಯೇ, Format code ಎಂಬಲ್ಲಿ MM, DD ಮತ್ತು YYYY ಎಂದು ಕಾಣಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಫಾರ್ಮೆಟ್ ಕೋಡ್ ಅನ್ನು ಬದಲಿಸಬಹುದು.
 
||ಹಾಗೆಯೇ, Format code ಎಂಬಲ್ಲಿ MM, DD ಮತ್ತು YYYY ಎಂದು ಕಾಣಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಫಾರ್ಮೆಟ್ ಕೋಡ್ ಅನ್ನು ಬದಲಿಸಬಹುದು.
  
|-
 
|-
|7:02
+
|07:02
 
||ನಾನು DD, MM ಮತ್ತು YYYY ಎಂದು ಟೈಪ್ ಮಾಡುತ್ತೇನೆ. ಮುನ್ನೋಟದ ಸ್ಥಾನದಲ್ಲಿ ಆದ ಬದಲಾವಣೆಯನ್ನು ಗಮನಿಸಿ. OK ಕ್ಲಿಕ್ ಮಾಡಿ.
 
||ನಾನು DD, MM ಮತ್ತು YYYY ಎಂದು ಟೈಪ್ ಮಾಡುತ್ತೇನೆ. ಮುನ್ನೋಟದ ಸ್ಥಾನದಲ್ಲಿ ಆದ ಬದಲಾವಣೆಯನ್ನು ಗಮನಿಸಿ. OK ಕ್ಲಿಕ್ ಮಾಡಿ.
  
|-
 
|-
|7:12
+
|07:12
 
||ಸಮಯವನ್ನು ಕ್ಯಾಲ್ಕ್ ನಲ್ಲಿ ಬರೆಯಲು, ಸೆಲ್ ಆಯ್ಕೆ ಮಾಡಿ ಮತ್ತು ಸಮಯವನ್ನು ಟೈಪ್ ಮಾಡಿ.
 
||ಸಮಯವನ್ನು ಕ್ಯಾಲ್ಕ್ ನಲ್ಲಿ ಬರೆಯಲು, ಸೆಲ್ ಆಯ್ಕೆ ಮಾಡಿ ಮತ್ತು ಸಮಯವನ್ನು ಟೈಪ್ ಮಾಡಿ.
  
|-
 
|-
|7:18
+
|07:18
 
||ನೀವು ಸಮಯದ ಅಂಶಗಳನ್ನು ಕಲೋನ್ ನಿಂದ ಕೂಡಾ ಬೇರ್ಪಡಿಸಬಹುದು, ಉದಾಹರಣೆಗೆ, 10 ಕಲೋನ್ 43 ಕಲೋನ್ 20.  
 
||ನೀವು ಸಮಯದ ಅಂಶಗಳನ್ನು ಕಲೋನ್ ನಿಂದ ಕೂಡಾ ಬೇರ್ಪಡಿಸಬಹುದು, ಉದಾಹರಣೆಗೆ, 10 ಕಲೋನ್ 43 ಕಲೋನ್ 20.  
  
|-
 
|-
|7:24
+
|07:24
 
||ಪರ್ಯಾಯವಾಗಿ, ಸೆಲ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು " Format Cells " ಅನ್ನು ಆಯ್ಕೆ ಮಾಡಬಹುದು.
 
||ಪರ್ಯಾಯವಾಗಿ, ಸೆಲ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು " Format Cells " ಅನ್ನು ಆಯ್ಕೆ ಮಾಡಬಹುದು.
  
|-
 
|-
|7:31
+
|07:31
 
||category ಎನ್ನುವಲ್ಲಿ “Time” ಎಂದು ಮತ್ತು “Format” ಎನ್ನುವಲ್ಲಿ ಬಯಸಿದ ಪ್ರಾರೂಪವನ್ನು ಆಯ್ಕೆ ಮಾಡಿ. ನಾನು 13, 37, 46 ಎನ್ನುವುದನ್ನು ಆಯ್ಕೆಮಾಡುತ್ತೇನೆ. ಮುನ್ನೋಟದ ಸ್ಥಾನವನ್ನು ಗಮನಿಸಿ.
 
||category ಎನ್ನುವಲ್ಲಿ “Time” ಎಂದು ಮತ್ತು “Format” ಎನ್ನುವಲ್ಲಿ ಬಯಸಿದ ಪ್ರಾರೂಪವನ್ನು ಆಯ್ಕೆ ಮಾಡಿ. ನಾನು 13, 37, 46 ಎನ್ನುವುದನ್ನು ಆಯ್ಕೆಮಾಡುತ್ತೇನೆ. ಮುನ್ನೋಟದ ಸ್ಥಾನವನ್ನು ಗಮನಿಸಿ.
  
|-
 
|-
|7:43
+
|07:43
 
||ಹಾಗೆಯೇ, Format code ಎಂಬಲ್ಲಿ HH:MM:SS ಎಂದು ಕಾಣಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಫಾರ್ಮೆಟ್ ಕೋಡ್ ಅನ್ನು ಬದಲಿಸಬಹುದು. ನಾನು HH:MM ಎಂದು ಟೈಪ್ ಮಾಡುತ್ತೇನೆ.  
 
||ಹಾಗೆಯೇ, Format code ಎಂಬಲ್ಲಿ HH:MM:SS ಎಂದು ಕಾಣಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಫಾರ್ಮೆಟ್ ಕೋಡ್ ಅನ್ನು ಬದಲಿಸಬಹುದು. ನಾನು HH:MM ಎಂದು ಟೈಪ್ ಮಾಡುತ್ತೇನೆ.  
  
|-
 
|-
|7:57
+
|07:57
 
||ಮುನ್ನೋಟದ ಸ್ಥಾನದಲ್ಲಿ ಆದ ಬದಲಾವಣೆಯನ್ನು ಗಮನಿಸಿ. OK ಕ್ಲಿಕ್ ಮಾಡಿ.
 
||ಮುನ್ನೋಟದ ಸ್ಥಾನದಲ್ಲಿ ಆದ ಬದಲಾವಣೆಯನ್ನು ಗಮನಿಸಿ. OK ಕ್ಲಿಕ್ ಮಾಡಿ.
  
|-
 
|-
|8:03
+
|08:03
 
|ನಾವು ಬದಲಾವಣೆಗಳನ್ನು ಅಂಡು ಮಾಡೋಣ.  
 
|ನಾವು ಬದಲಾವಣೆಗಳನ್ನು ಅಂಡು ಮಾಡೋಣ.  
  
|-
 
|-
|8:06
+
|08:06
 
||ಕ್ಯಾಲ್ಕ್ ನಲ್ಲಿ, ಸಂಖ್ಯೆಗಳನ್ನು ಮತ್ತು ದಿನಾಂಕಗಳನ್ನು ಬರೆಯುವುದು ಹೇಗೆ ಎಂದು ಕಲಿತ ನಂತರ, ನಾವೀಗ spreadsheet ನಲ್ಲಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಅಥವಾ ಒಂದು ಶೀಟ್ ನಿಂದ ಮತ್ತೊಂದು ಶೀಟ್ ಗೆ ಹೇಗೆ ಸಂಚರಿಸುವುದೆಂದು ಕಲಿಯೋಣ.  
 
|8:17
+
|08:17
 
||ಮೊದಲು ನಾವು ಸ್ಪ್ರೆಡ್-ಶೀಟ್ ನಲ್ಲಿ ಸೆಲ್ ನಿಂದ ಸೆಲ್ ಗೆ ಹೇಗೆ ಹೋಗುವುದೆಂದು ನೋಡೋಣ.  
 
||ಮೊದಲು ನಾವು ಸ್ಪ್ರೆಡ್-ಶೀಟ್ ನಲ್ಲಿ ಸೆಲ್ ನಿಂದ ಸೆಲ್ ಗೆ ಹೇಗೆ ಹೋಗುವುದೆಂದು ನೋಡೋಣ.  
  
|-
 
|-
|8:23
+
|08:23
 
||ನೀವು ಸುಮ್ಮನೆ ಕರ್ಸರ್ ಅನ್ನು ಕ್ಲಿಕ್ ಮಾಡಿ ನಿರ್ದಿಷ್ಟ ಸೆಲ್ ಅನ್ನು ಪ್ರವೇಶಿಸಬಹುದು.
 
||ನೀವು ಸುಮ್ಮನೆ ಕರ್ಸರ್ ಅನ್ನು ಕ್ಲಿಕ್ ಮಾಡಿ ನಿರ್ದಿಷ್ಟ ಸೆಲ್ ಅನ್ನು ಪ್ರವೇಶಿಸಬಹುದು.
  
|-
 
|-
|8:29
+
|08:29
 
||ನೀವು ಆ ನಿರ್ದಿಷ್ಟ ಸೆಲ್ ಹೈಲೈಟ್ ಆಗುವುದನ್ನು ನೋಡಿ.  
 
||ನೀವು ಆ ನಿರ್ದಿಷ್ಟ ಸೆಲ್ ಹೈಲೈಟ್ ಆಗುವುದನ್ನು ನೋಡಿ.  
  
|-
 
|-
|8:32
+
|08:32
 
||ನಿರ್ದಿಷ್ಟ ಸೆಲ್ ಗೆ ಹೋಗಲು ಇರುವ ಇನ್ನೊಂದು ವಿಧಾನವೇನೆಂದರೆ, cell reference ಅನ್ನು ಬಳಸುವುದು.  
 
||ನಿರ್ದಿಷ್ಟ ಸೆಲ್ ಗೆ ಹೋಗಲು ಇರುವ ಇನ್ನೊಂದು ವಿಧಾನವೇನೆಂದರೆ, cell reference ಅನ್ನು ಬಳಸುವುದು.  
  
|-
 
|-
|8:38
+
|08:38
 
|| “Name Box” ನ ಜೊತೆಗಿರುವ ಕಪ್ಪು ಬಣ್ಣದ ಬಾಣವನ್ನು ಕ್ಲಿಕ್ ಮಾಡಿ.
 
|| “Name Box” ನ ಜೊತೆಗಿರುವ ಕಪ್ಪು ಬಣ್ಣದ ಬಾಣವನ್ನು ಕ್ಲಿಕ್ ಮಾಡಿ.
  
|-
 
|-
|8:43
+
|08:43
 
||ನಿಮಗೆ ಬೇಕಾದ ಸೆಲ್ ನ ನೆಲೆಯನ್ನು ಅಲ್ಲಿ ಟೈಪ್ ಮಾಡಿ “Enter” ಪ್ರೆಸ್ ಮಾಡಿ  
 
||ನಿಮಗೆ ಬೇಕಾದ ಸೆಲ್ ನ ನೆಲೆಯನ್ನು ಅಲ್ಲಿ ಟೈಪ್ ಮಾಡಿ “Enter” ಪ್ರೆಸ್ ಮಾಡಿ  
  
|-
 
|-
|8:49
+
|08:49
 
||ಇಲ್ಲಿ ನೀವು ಹೀಗೂ ಮಾಡಬಹುದು, “Name box” ನ ಮೇಲೆ ಕ್ಲಿಕ್ ಮಾಡಿ, ಮೊದಲಿರುವ ಸೆಲ್ ನ ನೆಲೆಯನ್ನು ಡಿಲೀಟ್ ಮಾಡಿ ಮತ್ತು ನಿಮಗೆ ಬೇಕಾದ ಸೆಲ್ ನ ನೆಲೆಯನ್ನು ಟೈಪ್ ಮಾಡಿ “Enter” ಒತ್ತಿ.
 
||ಇಲ್ಲಿ ನೀವು ಹೀಗೂ ಮಾಡಬಹುದು, “Name box” ನ ಮೇಲೆ ಕ್ಲಿಕ್ ಮಾಡಿ, ಮೊದಲಿರುವ ಸೆಲ್ ನ ನೆಲೆಯನ್ನು ಡಿಲೀಟ್ ಮಾಡಿ ಮತ್ತು ನಿಮಗೆ ಬೇಕಾದ ಸೆಲ್ ನ ನೆಲೆಯನ್ನು ಟೈಪ್ ಮಾಡಿ “Enter” ಒತ್ತಿ.
  
|-
 
|-
|8:58
+
|08:58
 
||ಮುಂದೆ ನಾವು ಸ್ಪ್ರೆಡ್-ಶೀಟ್ ನಲ್ಲಿ ಸೆಲ್ ಗಳ ನಡುವೆ ಹೇಗೆ ಸಂಚರಿಸುವುದೆಂದು ತಿಳಿಯೋಣ.
 
||ಮುಂದೆ ನಾವು ಸ್ಪ್ರೆಡ್-ಶೀಟ್ ನಲ್ಲಿ ಸೆಲ್ ಗಳ ನಡುವೆ ಹೇಗೆ ಸಂಚರಿಸುವುದೆಂದು ತಿಳಿಯೋಣ.
  
|-
 
|-
|9:03
+
|09:03
 
||ಸೆಲ್ ಗಳ ನಡುವೆ ಸಂಚರಿಸಲು ಇರುವ ಮೊದಲ ವಿಧಾನವೆಂದರೆ ಕರ್ಸರ್ ಬಳಸುವುದಾಗಿದೆ.
 
||ಸೆಲ್ ಗಳ ನಡುವೆ ಸಂಚರಿಸಲು ಇರುವ ಮೊದಲ ವಿಧಾನವೆಂದರೆ ಕರ್ಸರ್ ಬಳಸುವುದಾಗಿದೆ.
  
|-
 
|-
|9:09
+
|09:09
 
||ಸೆಲ್ ಮೇಲಿನ focus ಅನ್ನು ಸ್ಥಳಾಂತರಿಸಲು, ಕರ್ಸರ್ ಅನ್ನು ನೀವು ಯಾವ ಸೆಲ್ ಅನ್ನು focus ಮಾಡಬಯಸುವಿರೋ ಅಲ್ಲಿ ಇಟ್ಟು ಬಲ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ.  
 
||ಸೆಲ್ ಮೇಲಿನ focus ಅನ್ನು ಸ್ಥಳಾಂತರಿಸಲು, ಕರ್ಸರ್ ಅನ್ನು ನೀವು ಯಾವ ಸೆಲ್ ಅನ್ನು focus ಮಾಡಬಯಸುವಿರೋ ಅಲ್ಲಿ ಇಟ್ಟು ಬಲ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ.  
  
|-
 
|-
|9:18
+
|09:18
 
||ಇದರಿಂದ focus ಹೊಸ ಸೆಲ್ ನ ಮೇಲೆ ಆಗುತ್ತದೆ.  
 
||ಇದರಿಂದ focus ಹೊಸ ಸೆಲ್ ನ ಮೇಲೆ ಆಗುತ್ತದೆ.  
  
|-
 
|-
|9:22
+
|09:22
 
||ಎರಡು ಸೆಲ್ ಗಳ ನಡುವಿನ ಅಂತರವು ಹೆಚ್ಚಿದ್ದಾಗ ಈ ವಿಧಾನ ಉಪಯೋಗಕ್ಕೆ ಬರುತ್ತದೆ.
 
||ಎರಡು ಸೆಲ್ ಗಳ ನಡುವಿನ ಅಂತರವು ಹೆಚ್ಚಿದ್ದಾಗ ಈ ವಿಧಾನ ಉಪಯೋಗಕ್ಕೆ ಬರುತ್ತದೆ.
  
|-
 
|-
|9:28
+
|09:28
 
||ಸೆಲ್ ಗಳ ನಡುವೆ ಸಂಚರಿಸಲು ಇರುವ ಮತ್ತೊಂದು ವಿಧಾನವೆಂದರೆ “Tab”. ಇದರಿಂದ ರೋ ನಲ್ಲಿ ಸೆಲ್ ನಿಂದ ಮುಂದಿನ ಸೆಲ್ ಗೆ ಸಂಚಲಿಸಬಹುದು.
 
||ಸೆಲ್ ಗಳ ನಡುವೆ ಸಂಚರಿಸಲು ಇರುವ ಮತ್ತೊಂದು ವಿಧಾನವೆಂದರೆ “Tab”. ಇದರಿಂದ ರೋ ನಲ್ಲಿ ಸೆಲ್ ನಿಂದ ಮುಂದಿನ ಸೆಲ್ ಗೆ ಸಂಚಲಿಸಬಹುದು.
  
|-
 
|-
|9:35
+
|09:35
 
||ಹಿಂದಿನ ಸೆಲ್ ಗೆ ಹೋಗಲು "Shift + Tab” ಉಪಯೋಗಿಸಿ.
 
||ಹಿಂದಿನ ಸೆಲ್ ಗೆ ಹೋಗಲು "Shift + Tab” ಉಪಯೋಗಿಸಿ.
  
|-
 
|-
|9:39
+
|09:39
 
||ಕಾಲಮ್ ನಲ್ಲಿ ಮುಂದಿನ ಸೆಲ್ ಗೆ ಹೋಗಲು “Enter” ಒತ್ತಿ.
 
||ಕಾಲಮ್ ನಲ್ಲಿ ಮುಂದಿನ ಸೆಲ್ ಗೆ ಹೋಗಲು “Enter” ಒತ್ತಿ.
  
|-
 
|-
|9:42
+
|09:42
 
||ಕಾಲಮ್ ನಲ್ಲಿ ಹಿಂದಿನ ಸೆಲ್ ಗೆ ಹೋಗಲು “Shift + Enter” ಒತ್ತಿ.
 
||ಕಾಲಮ್ ನಲ್ಲಿ ಹಿಂದಿನ ಸೆಲ್ ಗೆ ಹೋಗಲು “Shift + Enter” ಒತ್ತಿ.
  
|-
 
|-
|9:46
+
|09:46
 
||ಈಗ ನಾವು ಕೀಬೋರ್ಡ್ ಅನ್ನು ಬಳಸಿಕೊಂಡು ಕ್ಯಾಲ್ಕ್ ನಲ್ಲಿ ವಿವಿಧ ಸ್ಪ್ರೆಡ್-ಶೀಟ್ ಗಳ ನಡುವೆ ಸಂಚರಿಸುವುದು ಹೇಗೆ ಎಂದು ಕಲಿಯೋಣ.
 
||ಈಗ ನಾವು ಕೀಬೋರ್ಡ್ ಅನ್ನು ಬಳಸಿಕೊಂಡು ಕ್ಯಾಲ್ಕ್ ನಲ್ಲಿ ವಿವಿಧ ಸ್ಪ್ರೆಡ್-ಶೀಟ್ ಗಳ ನಡುವೆ ಸಂಚರಿಸುವುದು ಹೇಗೆ ಎಂದು ಕಲಿಯೋಣ.
  
|-
 
|-
|9:53
+
|09:53
 
||ಸಕ್ರಿಯವಾಗಿರುವ ಶೀಟ್ ನ ಬಲ ಭಾಗಕ್ಕಿರುವ ಶೀಟ್ ಗೆ ಚಲಿಸಲು “Control” ಮತ್ತು “Page Down” ಕೀ ಅನ್ನು ಏಕಕಾಲಕ್ಕೆ ಒತ್ತಿ.
 
||ಸಕ್ರಿಯವಾಗಿರುವ ಶೀಟ್ ನ ಬಲ ಭಾಗಕ್ಕಿರುವ ಶೀಟ್ ಗೆ ಚಲಿಸಲು “Control” ಮತ್ತು “Page Down” ಕೀ ಅನ್ನು ಏಕಕಾಲಕ್ಕೆ ಒತ್ತಿ.
  
Latest revision as of 13:07, 20 March 2017

TIME NARRATION
00:00 ಲಿಬ್ರೆ ಆಫೀಸ್ ಕ್ಯಾಲ್ಕ್ ನ ಸೆಲ್ಲ್ಸ್ ಗಳ ಜೊತೆ ಕಾರ್ಯ ನಿರ್ವಹಿಸುವುದರ ಬಗ್ಗೆ ಇರುವ ಸ್ಪೋಕನ್ ಟ್ಯುಟೊರಿಯಲ್ ಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,
00:08 ನಂಬರ್ಸ್, ಟೆಕ್ಸ್ಟ್, ಟೆಕ್ಸ್ಟ್ ರೂಪದಲ್ಲಿ ನಂಬರ್ಸ್, ಡೇಟ್ ಮತ್ತು ಟೈಮ್ ಗಳನ್ನು ಸ್ಪ್ರೆಡ್-ಶೀಟ್ ಗೆ ಹೇಗೆ ನಮೂದಿಸುವುದು,
00:16 Format cells dialog box ಅನ್ನು ಹೇಗೆ ಬಳಸುವುದು,
00:19 ಸೆಲ್ಸ್ ಮತ್ತು ಶೀಟ್ಸ್ ಗಳ ನಡುವೆ ಹೇಗೆ ಸಂಚರಿಸುದು,
00:23 ಮಾಹಿತಿಯನ್ನು ರೋಸ್, ಕಾಲಮ್ಸ್ ಮತ್ತು ಶೀಟ್ಸ್ ಗಳಲ್ಲಿ ಹೇಗೆ ಸೆಲೆಕ್ಟ್ ಮಾಡುವುದು ಇತ್ಯಾದಿಗಳನ್ನು ಕಲಿಯುತ್ತೇವೆ.
00:29 ಇಲ್ಲಿ ನಾವು Ubuntu Linux 10.04 ಅನ್ನು ನಮ್ಮ ಆಪರೇಟಿಂಗ್ ಸಿಸ್ಟಮ್ ಆಗಿ ಮತ್ತು ಲಿಬ್ರೆ ಆಫೀಸ್ ಸೂಟ್ ಆವೃತ್ತಿ 3.3.4 ಅನ್ನು ಬಳಸುತ್ತಿದ್ದೇವೆ.
00:39 ಮೊದಲನೇಯದಾಗಿ ನಾವು ಯಾವ ರೀತಿ ಡಾಟಾ ವನ್ನು ಸೆಲ್ ಗೆ ಎಂಟರ್ ಮಾಡುವುದು ಎಂದು ಕಲಿಯೋಣ.
00:43 ನಾವೀಗ “Personal finance tracker.ods” ಎಂಬ ಫೈಲ್ ಅನ್ನು ಓಪನ್ ಮಾಡೋಣ.
00:49 ಸೆಲ್ ನ ಮೇಲೆ ಕ್ಲಿಕ್ ಮಾಡಿ ನಂತರ ಕೀಬೋರ್ಡ್ ಉಪಯೋಗಿಸಿಕೊಂಡು ನೀವು ಯಾವುದೇ ನಿರ್ದಿಷ್ಟವಾದ ಸೆಲ್ ನಲ್ಲಿ ಟೆಕ್ಸ್ಟ್ ಅನ್ನು ಬರೆಯಬಹುದು.
00:59 ಟೆಕ್ಸ್ಟ್ ಎನ್ನುವುದು ಡಿಫಾಲ್ಟ್ ಆಗಿ ಎಡಗಡೆಗೆ ಅಲೈನ್ ಆಗಿದೆ. ಫಾರ್ಮೇಟಿಂಗ್ ಬಾರ್ ನಲ್ಲಿ ಯಾವುದೇ ಅಲೈನ್-ಮೆಂಟ್ ಟ್ಯಾಬ್ ಅನ್ನು ಕ್ಲಿಕ್ ಮಾಡುವ ಮೂಲಕ ಅಲೈನ್-ಮೆಂಟ್ ಅನ್ನು ಬದಲಾಯಿಸಬಹುದು.
01:08 ನಾವು ಬದಲಾವಣೆಗಳನ್ನು ಅಂಡು ಮಾಡೋಣ.
01:11 ಈಗ ಸ್ಪ್ರೆಡ್-ಶೀಟ್ ನಲ್ಲಿ “A1” ಕ್ಕೆ ಅನುಗುಣವಾಗಿ ಇರುವ ಸೆಲ್ ಅನ್ನು ಕ್ಲಿಕ್ ಮಾಡೋಣ.
01:15 ಈಗ ನಾವು ಸೆಲೆಕ್ಟ್ ಮಾಡಿದ ಸೆಲ್ ಹೈಲೈಟ್ ಆಗಿರುವುದನ್ನು ನೋಡಬಹುದು.
01:20 ಇಲ್ಲಿ ನಾವು ಈಗಾಗಲೇ ಕಾಲಮ್ಸ್ ಹೆಡಿಂಗ್ ಅನ್ನು ಟೈಪ್ ಮಾಡಿದ್ದೇವೆ.
01:24 ಐಟಮ್ಸ್ ಹೆಡಿಂಗ್ ಕೆಳಗಡೆ ನಾವು ಐಟಮ್ಸ್ ಗಳ ಹೆಸರನ್ನು ಒಂದರ ಕೆಳಗೆ ಒಂದರಂತೆ ಈ ರೀತಿ ಬರೆಯಬಹುದು. "Salary”, “House rent”, “Electricity bill”, “Phone bill”, “Laundry” ಮತ್ತು “Miscellaneous”.
01:38 ಕ್ರಮವಾಗಿ ಸಂಖ್ಯೆಯನ್ನು ಸೆಲ್ ಗೆ ಎಂಟರ್ ಮಾಡುವ ಸಲುವಾಗಿ, ಸೆಲ್ ನಲ್ಲಿ ಕ್ಲಿಕ್ ಮಾಡಿ ಅಲ್ಲಿ ಸಂಖ್ಯೆಯನ್ನು ಟೈಪ್ ಮಾಡಿ.
01:43 ಋಣಸಂಖ್ಯೆಯನ್ನು ಎಂಟರ್ ಮಾಡಲು, ಅದರ ಮುಂದೆ ಒಂದು ಮೈನಸ್ ಚಿಹ್ನೆ ಟೈಪ್ ಮಾಡಿ ಅಥವಾ ಅದನ್ನು ಆವರಣದಲ್ಲಿ ಟೈಪ್ ಮಾಡಿ.
01:53 ಡೀಫಾಲ್ಟ್ ಆಗಿ, ಸಂಖ್ಯೆಗಳು ಬಲಗಡೆ ಕ್ರಮಬದ್ದವಾಗಿದೆ. ಋಣಸಂಖ್ಯೆಗಳು ಪ್ರಮುಖ ಮೈನಸ್ ಚಿಹ್ನೆಯನ್ನು ಹೊಂದಿದೆ.
02:01 ನಾವು ಬದಲಾವಣೆಯನ್ನು ಅಂಡು ಮಾಡೋಣ.
02:04 ಈಗ ನಮಗೆ ನಮ್ಮ “personal finance tracker.ods”ಎಂಬ ಸ್ಪ್ರೆಡ್-ಶೀಟ್ ನಲ್ಲಿ SN ಎಂಬ ಕ್ರಮಾಂಕಗಳ ಹೆಡಿಂಗ್ ನ ಕೆಳಗೆ ಪ್ರತಿ ಮಾಹಿತಿಯ ಕ್ರಮಾಂಕವು ಒಂದರ ಕೆಳಗೆ ಒಂದು ಬರಬೇಕೆಂದಿದೆ.
02:17 ಆದ್ದರಿಂದ "A 2" ಕ್ಕೆ ಅನುಗುಣವಾಗಿ ಸೆಲ್ ಮೇಲೆ ಕ್ಲಿಕ್ ಮಾಡಿ ಮತ್ತು 1,2,3 ಎಂದು ಒಂದರ ಕೆಳಗೆ ಒಂದು ಸಂಖ್ಯೆಗಳನ್ನು ದಾಖಲಿಸಿ.
02:27 ಕ್ರಮ ಸಂಖ್ಯೆಗಳನ್ನು ಸ್ವಯಂ ಭರ್ತಿಮಾಡಲು ಸೆಲ್ "A4” ರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಸೆಲ್ ನ ತಳಭಾಗದ ಮೂಲೆಯಲ್ಲಿ ಓಂದು ಚಿಕ್ಕ ಬ್ಲಾಕ್ ಬಾಕ್ಸ್ ಕಾಣಿಸುತ್ತದೆ. ಅದನ್ನು ಸೆಲ್ "A7" ತನಕ ಡ್ರ್ಯಾಗ್ ಮಾಡಿ ಮತ್ತು ಮೌಸ್ ಬಟನ್ ಅನ್ನು ಬಿಡಿ.
02:42 ಸೆಲ್ಸ್ A5 ರಿಂದ A7 ತನಕ ಕ್ರಮವಾಗಿ ಕ್ರಮಾಂಕದಿಂದ ತುಂಬಿರುವುದನ್ನು ನೀವು ನೋಡಬಹುದು.
02:51 ಮಾಹಿತಿಗೆ ಕ್ರಮಾಂಕವನ್ನು ಭರ್ತಿಮಾಡಿದ ಮೇಲೆ ಈಗ ನಾವು cost ಎಂಬ ಹೆಡಿಂಗ್ ನ ಕೆಳಗೆ ಪ್ರತಿಯೊಂದು ಮಾಹಿತಿಯ cost ಅನ್ನು ಭರ್ತಿ ಮಾಡೋಣ.
02:59 ನಾವು "C3" ಎಂದು ಉಲ್ಲೇಖಿಸಲಾದ ಸೆಲ್ ನ ಮೇಲೆ ಕ್ಲಿಕ್ ಮಾಡಿ ನಂತರ “House rent” ಅನ್ನು “Rupees 6000” ಎಂದು ಟೈಪ್ ಮಾಡೋಣ.
03:07 ಈಗ ಒಂದು ವೇಳೆ ನಾವು ಸಂಖ್ಯೆ ಯನ್ನು ರುಪಾಯಿ ಚಿಹ್ನೆಯ ಜೊತೆ ಭರ್ತಿಮಾಡಬಯಸಿದಲ್ಲಿ ಏನು ಮಾಡಬೇಕು?
03:11 ಬನ್ನಿ, ಅದಕ್ಕಾಗಿ ನಾವು “Electricity bill” ಅನ್ನು “Rupees 800” ಎಂದು ಭರ್ತಿಮಾಡೋಣ. ಅದಕ್ಕಾಗಿ, ಸೆಲ್ C4 ಮೇಲೆ ರೈಟ್ ಕ್ಲಿಕ್ ಮಾಡಿ ಮತ್ತು "format cell " ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
03:23 ಇದು ಫಾರ್ಮೆಟ್ ಸೆಲ್ ಎಂಬ ಡೈಲಾಗ್ ಬಾಕ್ಸ್ ಅನ್ನು ಓಪನ್ ಮಾಡುತ್ತದೆ.
03:27 ಇದರ ಮೊದಲ ಟ್ಯಾಬ್ "Numbers" ಆಗಿದೆ. ಅದನ್ನು ಈಗಾಗಲೇ ಆಯ್ಕೆ ಮಾಡಲಿಲ್ಲವೆಂದರೆ ಅದರ ಮೇಲೆ ಕ್ಲಿಕ್ ಮಾಡಿ.
03:32 Category ಯ ಕೆಳಗೆ ನಂಬರ್, ಪರ್ಸೆಂಟ್, ಕರೆನ್ಸಿ, ಡೇಟ್, ಟೈಮ್ ಮುಂತಾದ ಹಲವು ವಿಕಲ್ಪಗಳು ಕಾಣಬಹುದು.
03:41 ಅಲ್ಲಿ ಕರನ್ಸಿಯನ್ನು ಆಯ್ಕೆ ಮಾಡೋಣ.
03:44 ಈಗ ಫಾರ್ಮೆಟ್ ಆಯ್ಕೆಯ ಅಡಿಯಲ್ಲಿ, ಕೆಳಗಿನ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ. ಇದು ವಿಶ್ವದಾದ್ಯಂತ ಇರುವ ವಿವಿಧ ಕರೆನ್ಸಿ ಚಿಹ್ನೆಗಳನ್ನು ಪ್ರದರ್ಶಿಸುತ್ತದೆ.
03:53 ಮೇಲೆಸ್ಕ್ರೋಲ್ ಮಾಡಿ ಮತ್ತು INR Rupees English (India) ಎಂಬುದನ್ನು ಆಯ್ಕೆ ಮಾಡಿ. ಡೀಫಾಲ್ಟ್ ಆಗಿ, ರುಪೀ1,234 ಎಂದು ಕೆಳಗಿನ drop-down ನಲ್ಲಿ ಆರಿಸಲ್ಪಟ್ಟಿರುತ್ತದೆ.
04:04 ಬಲಬದಿಯಲ್ಲಿನ small preview area ದಲ್ಲಿ ಮುನ್ನೋಟವನ್ನು ನೋಡಬಹುದು.
04:10 Option ಎಂಬುದರ ಅಡಿಯಲ್ಲಿ, ನಮಗೆಸಂಖ್ಯೆಯನ್ನು ಸೇರಿಸಲು ಬೇಕಾದ Decimal places ಮತ್ತು Leading zeroes ಎಂಬ ಆಯ್ಕೆಗಳಿವೆ.
04:20 ಗಮನಿಸಿ, ನಾವು ಸೊನ್ನೆಗಳನ್ನು ಹೆಚ್ಚಿಸಿದಂತೆ, ಫಾರ್ಮೆಟ್ ನಲ್ಲಿರುವ ಆಯ್ಕೆಯಲ್ಲಿ ರೂಪಾಯಿ 1.234 ದಶಮಾಂಶ ಸೊನ್ನೆ ಸೊನ್ನೆ ಎಂದು ಬದಲಾಗಿದೆ, ಇದು ೨ ದಶಮಾಂಶ ಸ್ಥಳಗಳನ್ನು ಸೂಚಿಸುತ್ತದೆ.
04:35 ಜೊತೆಗೆ ಬದಲಾವಣೆಯು preview aria ದಲ್ಲಿ ಕಾಣುತ್ತಿದೆ ಎಂಬುದನ್ನೂ ಗಮನಿಸಿ.
04:40 “comma” separator ಅನ್ನು ಪ್ರತಿಸಾವಿರಕ್ಕೆಗೆ ಸೇರಿಸಲು Thousands separator ಮೇಲೆ ಕ್ಲಿಕ್ ಮಾಡಿ, ಮತ್ತೊಮ್ಮೆ preview area ದಲ್ಲಿ ಬದಲಾವಣೆಯನ್ನು ಗಮನಿಸಿ.
04:50 Font ಎಂಬ ಟ್ಯಾಬ್ ಅನ್ನು ಕ್ಲಿಕ್ ಮಾಡುವುದರಿಂದ ಅಕ್ಷರ ಶೈಲಿಯನ್ನು ಕೂಡಾ ಬದಲಿಸಬಹುದು. ಇದು Font, Fontface ಮತ್ತು size ಎಂಬ ವಿವಿಧ ಆಯ್ಕೆಗಳನ್ನು ಹೊಂದಿದೆ.
05:00 ಅವುಗಳ ಬಗ್ಗೆ ಇನ್ನಷ್ಟು ತಿಳಿಯಲು Font Effect ಮತ್ತು ಇತರ ಟ್ಯಾಬ್ ಗಳನ್ನು ನೋಡಿರಿ.
05:05 Alignment ಎಂಬ ಟ್ಯಾಬ್ ನ ಬಗ್ಗೆ ನಾವು ನಂತರ ಮತ್ತೊಂದು ಟ್ಯುಟೋರಿಯಲ್ ನಲ್ಲಿ ಕಲಿಯೋಣ.
05:11 ಈಗ OK ಮೇಲೆ ಕ್ಲಿಕ್ ಮಾಡಿ
05:15 800 ಎಂದು ಟೈಪ್ ಮಾಡಿ ಎಂಟರ್ ಒತ್ತಿ. ಈಗ ನೋಡಿ, 800 ಎಂದು ಬರೆದ ಸಂಖ್ಯೆಯು Rs.800.00 ಎಂದು 2 ದಶಮಾಂಶಗಳ ಜೊತೆಗೆ ಪ್ರದರ್ಶಿತವಾಗುತ್ತಿದೆ.
05:26 ಈಗ, C5 ರಿಂದ C7 ರ ವರೆಗೆ ಸೆಲ್ಸ್ ಅನ್ನು ಸೆಲೆಕ್ಟ್ ಮಾಡಿ. CTRL ಕೀ ಅನ್ನು ಒತ್ತಿ ಹಿಡಿದು ಸೆಲ್ G2 ಅನ್ನು ಕೂಡ ಸೆಲೆಕ್ಟ್ ಮಾಡಿ. ಆಯ್ಕೆ ಮಾಡಿದ ಎಲ್ಲಾ ಸೆಲ್ ಗಳು ಹೈಲೈಟ್ ಆಗಿರುದನ್ನು ಗಮನಿಸಿ.
05:39 ಹೈಲೈಟ್ ಆಗಿರುವ ಸೆಲ್ಲ್ಸ್ ನ ಮೇಲೆ ಬಲ ಕ್ಲಿಕ್ ಮಾಡಿ ಮತ್ತು Format Cells ಅನ್ನು ಆಯ್ಕೆ ಮಾಡಿ.
05:46 ಅಲ್ಲಿ ಮುಂಚಿನಂತೆಯೇ ಆಯ್ಕೆಗಳನ್ನು ಆರಿಸಿ, OK ಕ್ಲಿಕ್ ಮಾಡಿ.
05:51 ಈಗ ನಾವು ಐಟಂ ನ ಖರ್ಚುಗಳನ್ನು ಒಂದರ ಕೆಳಗೆ ಒಂದಂತೆ ಟೈಪ್ ಮಾಡುತ್ತೇವೆ. ಅದು ಹೇಗೆಂದರೆ, “Phone bill” ಗೆ “Rupees 600”, “Laundry” ಗೆ ”Rupees 300” ಹಾಗೂ “Miscellaneous” ಗೆ “Rupees 2000” ಎಂದು.
06:06 "Accounts" ಎಂಬ ಹೆಡಿಂಗ್ ನ ಕೆಳಗೆ “Rupees 30000” ಎಂದು ತಿಂಗಳ ಸಂಬಳವನ್ನು ಟೈಪ್ ಮಾಡಿ.
06:13 ಕ್ಯಾಲ್ಕ್ ನಲ್ಲಿ ದಿನಾಂಕವನ್ನು ಬರೆಯಲು, ಸೆಲ್ ಅನ್ನು ಸೆಲೆಕ್ಟ್ ಮಾಡಿ ದಿನಾಂಕ ವನ್ನು ಟೈಪ್ ಮಾಡಿ.
06:18 ನೀವು ದಿನಾಂಕದ ಅಂಶಗಳನ್ನು ಬೇರ್ಪಡಿಸಲು ಫಾರ್ವರ್ಡ್ ಸ್ಲಾಶ್ ಅಥವಾ ಹೈಫನ್ ಅನ್ನು ಬಳಸಬಹುದು ಅಥವಾ 10 October 2011 ಎಂದು ಬರೆಯಬಹುದು.
06:27 ಕ್ಯಾಲ್ಕ್ ಈ ಎಲ್ಲಾ ವಿವಿಧ ಡೇಟ್ ಫಾರ್ಮೆಟ್ಸ್ ಗಳನ್ನು ಗುರುತಿಸುತ್ತದೆ.
06:32 ಪರ್ಯಾಯವಾಗಿ, ಸೆಲ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು "Format Cells" ಅನ್ನು ಆಯ್ಕೆ ಮಾಡಬಹುದು.
06:38 category ಎನ್ನುವಲ್ಲಿ “Date” ಎಂದು ಮತ್ತು “Format” ಎನ್ನುವಲ್ಲಿ ಬಯಸಿದ ಪ್ರಾರೂಪವನ್ನು ಆಯ್ಕೆ ಮಾಡಿ. ನಾನು 12, 31, 1999 ಎನ್ನುವುದನ್ನು ಆಯ್ಕೆಮಾಡುತ್ತೇನೆ. ಮುನ್ನೋಟದ ಸ್ಥಾನವನ್ನು ಗಮನಿಸಿ.
06:51 ಹಾಗೆಯೇ, Format code ಎಂಬಲ್ಲಿ MM, DD ಮತ್ತು YYYY ಎಂದು ಕಾಣಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಫಾರ್ಮೆಟ್ ಕೋಡ್ ಅನ್ನು ಬದಲಿಸಬಹುದು.
07:02 ನಾನು DD, MM ಮತ್ತು YYYY ಎಂದು ಟೈಪ್ ಮಾಡುತ್ತೇನೆ. ಮುನ್ನೋಟದ ಸ್ಥಾನದಲ್ಲಿ ಆದ ಬದಲಾವಣೆಯನ್ನು ಗಮನಿಸಿ. OK ಕ್ಲಿಕ್ ಮಾಡಿ.
07:12 ಸಮಯವನ್ನು ಕ್ಯಾಲ್ಕ್ ನಲ್ಲಿ ಬರೆಯಲು, ಸೆಲ್ ಆಯ್ಕೆ ಮಾಡಿ ಮತ್ತು ಸಮಯವನ್ನು ಟೈಪ್ ಮಾಡಿ.
07:18 ನೀವು ಸಮಯದ ಅಂಶಗಳನ್ನು ಕಲೋನ್ ನಿಂದ ಕೂಡಾ ಬೇರ್ಪಡಿಸಬಹುದು, ಉದಾಹರಣೆಗೆ, 10 ಕಲೋನ್ 43 ಕಲೋನ್ 20.
07:24 ಪರ್ಯಾಯವಾಗಿ, ಸೆಲ್ ಮೇಲೆ ಬಲ ಕ್ಲಿಕ್ ಮಾಡಿ ಮತ್ತು " Format Cells " ಅನ್ನು ಆಯ್ಕೆ ಮಾಡಬಹುದು.
07:31 category ಎನ್ನುವಲ್ಲಿ “Time” ಎಂದು ಮತ್ತು “Format” ಎನ್ನುವಲ್ಲಿ ಬಯಸಿದ ಪ್ರಾರೂಪವನ್ನು ಆಯ್ಕೆ ಮಾಡಿ. ನಾನು 13, 37, 46 ಎನ್ನುವುದನ್ನು ಆಯ್ಕೆಮಾಡುತ್ತೇನೆ. ಮುನ್ನೋಟದ ಸ್ಥಾನವನ್ನು ಗಮನಿಸಿ.
07:43 ಹಾಗೆಯೇ, Format code ಎಂಬಲ್ಲಿ HH:MM:SS ಎಂದು ಕಾಣಿಸುತ್ತದೆ. ಅಗತ್ಯಕ್ಕೆ ತಕ್ಕಂತೆ ಈ ಫಾರ್ಮೆಟ್ ಕೋಡ್ ಅನ್ನು ಬದಲಿಸಬಹುದು. ನಾನು HH:MM ಎಂದು ಟೈಪ್ ಮಾಡುತ್ತೇನೆ.
07:57 ಮುನ್ನೋಟದ ಸ್ಥಾನದಲ್ಲಿ ಆದ ಬದಲಾವಣೆಯನ್ನು ಗಮನಿಸಿ. OK ಕ್ಲಿಕ್ ಮಾಡಿ.
08:03 ನಾವು ಬದಲಾವಣೆಗಳನ್ನು ಅಂಡು ಮಾಡೋಣ.
08:06 ಕ್ಯಾಲ್ಕ್ ನಲ್ಲಿ, ಸಂಖ್ಯೆಗಳನ್ನು ಮತ್ತು ದಿನಾಂಕಗಳನ್ನು ಬರೆಯುವುದು ಹೇಗೆ ಎಂದು ಕಲಿತ ನಂತರ, ನಾವೀಗ spreadsheet ನಲ್ಲಿ ಒಂದು ಸೆಲ್ ನಿಂದ ಮತ್ತೊಂದು ಸೆಲ್ ಗೆ ಅಥವಾ ಒಂದು ಶೀಟ್ ನಿಂದ ಮತ್ತೊಂದು ಶೀಟ್ ಗೆ ಹೇಗೆ ಸಂಚರಿಸುವುದೆಂದು ಕಲಿಯೋಣ.
08:17 ಮೊದಲು ನಾವು ಸ್ಪ್ರೆಡ್-ಶೀಟ್ ನಲ್ಲಿ ಸೆಲ್ ನಿಂದ ಸೆಲ್ ಗೆ ಹೇಗೆ ಹೋಗುವುದೆಂದು ನೋಡೋಣ.
08:23 ನೀವು ಸುಮ್ಮನೆ ಕರ್ಸರ್ ಅನ್ನು ಕ್ಲಿಕ್ ಮಾಡಿ ನಿರ್ದಿಷ್ಟ ಸೆಲ್ ಅನ್ನು ಪ್ರವೇಶಿಸಬಹುದು.
08:29 ನೀವು ಆ ನಿರ್ದಿಷ್ಟ ಸೆಲ್ ಹೈಲೈಟ್ ಆಗುವುದನ್ನು ನೋಡಿ.
08:32 ನಿರ್ದಿಷ್ಟ ಸೆಲ್ ಗೆ ಹೋಗಲು ಇರುವ ಇನ್ನೊಂದು ವಿಧಾನವೇನೆಂದರೆ, cell reference ಅನ್ನು ಬಳಸುವುದು.
08:38 “Name Box” ನ ಜೊತೆಗಿರುವ ಕಪ್ಪು ಬಣ್ಣದ ಬಾಣವನ್ನು ಕ್ಲಿಕ್ ಮಾಡಿ.
08:43 ನಿಮಗೆ ಬೇಕಾದ ಸೆಲ್ ನ ನೆಲೆಯನ್ನು ಅಲ್ಲಿ ಟೈಪ್ ಮಾಡಿ “Enter” ಪ್ರೆಸ್ ಮಾಡಿ
08:49 ಇಲ್ಲಿ ನೀವು ಹೀಗೂ ಮಾಡಬಹುದು, “Name box” ನ ಮೇಲೆ ಕ್ಲಿಕ್ ಮಾಡಿ, ಮೊದಲಿರುವ ಸೆಲ್ ನ ನೆಲೆಯನ್ನು ಡಿಲೀಟ್ ಮಾಡಿ ಮತ್ತು ನಿಮಗೆ ಬೇಕಾದ ಸೆಲ್ ನ ನೆಲೆಯನ್ನು ಟೈಪ್ ಮಾಡಿ “Enter” ಒತ್ತಿ.
08:58 ಮುಂದೆ ನಾವು ಸ್ಪ್ರೆಡ್-ಶೀಟ್ ನಲ್ಲಿ ಸೆಲ್ ಗಳ ನಡುವೆ ಹೇಗೆ ಸಂಚರಿಸುವುದೆಂದು ತಿಳಿಯೋಣ.
09:03 ಸೆಲ್ ಗಳ ನಡುವೆ ಸಂಚರಿಸಲು ಇರುವ ಮೊದಲ ವಿಧಾನವೆಂದರೆ ಕರ್ಸರ್ ಬಳಸುವುದಾಗಿದೆ.
09:09 ಸೆಲ್ ಮೇಲಿನ focus ಅನ್ನು ಸ್ಥಳಾಂತರಿಸಲು, ಕರ್ಸರ್ ಅನ್ನು ನೀವು ಯಾವ ಸೆಲ್ ಅನ್ನು focus ಮಾಡಬಯಸುವಿರೋ ಅಲ್ಲಿ ಇಟ್ಟು ಬಲ ಮೌಸ್ ಬಟನ್ ಅನ್ನು ಕ್ಲಿಕ್ ಮಾಡಿ.
09:18 ಇದರಿಂದ focus ಹೊಸ ಸೆಲ್ ನ ಮೇಲೆ ಆಗುತ್ತದೆ.
09:22 ಎರಡು ಸೆಲ್ ಗಳ ನಡುವಿನ ಅಂತರವು ಹೆಚ್ಚಿದ್ದಾಗ ಈ ವಿಧಾನ ಉಪಯೋಗಕ್ಕೆ ಬರುತ್ತದೆ.
09:28 ಸೆಲ್ ಗಳ ನಡುವೆ ಸಂಚರಿಸಲು ಇರುವ ಮತ್ತೊಂದು ವಿಧಾನವೆಂದರೆ “Tab”. ಇದರಿಂದ ರೋ ನಲ್ಲಿ ಸೆಲ್ ನಿಂದ ಮುಂದಿನ ಸೆಲ್ ಗೆ ಸಂಚಲಿಸಬಹುದು.
09:35 ಹಿಂದಿನ ಸೆಲ್ ಗೆ ಹೋಗಲು "Shift + Tab” ಉಪಯೋಗಿಸಿ.
09:39 ಕಾಲಮ್ ನಲ್ಲಿ ಮುಂದಿನ ಸೆಲ್ ಗೆ ಹೋಗಲು “Enter” ಒತ್ತಿ.
09:42 ಕಾಲಮ್ ನಲ್ಲಿ ಹಿಂದಿನ ಸೆಲ್ ಗೆ ಹೋಗಲು “Shift + Enter” ಒತ್ತಿ.
09:46 ಈಗ ನಾವು ಕೀಬೋರ್ಡ್ ಅನ್ನು ಬಳಸಿಕೊಂಡು ಕ್ಯಾಲ್ಕ್ ನಲ್ಲಿ ವಿವಿಧ ಸ್ಪ್ರೆಡ್-ಶೀಟ್ ಗಳ ನಡುವೆ ಸಂಚರಿಸುವುದು ಹೇಗೆ ಎಂದು ಕಲಿಯೋಣ.
09:53 ಸಕ್ರಿಯವಾಗಿರುವ ಶೀಟ್ ನ ಬಲ ಭಾಗಕ್ಕಿರುವ ಶೀಟ್ ಗೆ ಚಲಿಸಲು “Control” ಮತ್ತು “Page Down” ಕೀ ಅನ್ನು ಏಕಕಾಲಕ್ಕೆ ಒತ್ತಿ.
10:00 ಸಕ್ರಿಯವಾಗಿರುವ ಶೀಟ್ ನ ಎಡ ಭಾಗಕ್ಕಿರುವ ಶೀಟ್ ಗೆ ಚಲಿಸಲು “Control” ಮತ್ತು “Page Up” ಕೀ ಅನ್ನು ಏಕಕಾಲಕ್ಕೆ ಒತ್ತಿ.
10:08 ನೀವು ಕರ್ಸರ್ ನ ಬಳಕೆಯಿಂದ ಕೂಡಾ ಶೀಟ್ ಗಳ ನಡುವೆ ಸಂಚರಿಸಬಹುದು.
10:13 ಇದರ ಬಗ್ಗೆ ಹೆಚ್ಚಿನ ಮಾಹಿತಿಯು “Working with Sheets” ಎಂಬ ಟ್ಯುಟೋರಿಯಲ್ ನಲ್ಲಿ ಲಭ್ಯವಿದೆ.
10:19 ನೀವು ಹೆಚ್ಚು ಶೀಟ್ ಗಳನ್ನು ಹೊಂದಿದ್ದರೆ, ಕೆಲವು ಶೀಟ್ ಗಳು ಪರದೆಯ ಕೆಳಭಾಗದಲ್ಲಿರುವ horizontal scroll bar ನ ಹಿಂದೆ ಮರೆಯಾಗಿರಬಹುದು.
10:28 ಹೀಗೆ ಆದಲ್ಲಿ, ಪರದೆಯ ಕೆಳಭಾಗದಲ್ಲಿ ಶೀಟ್ ಟ್ಯಾಬ್ ನ ಎಡಭಾಗದಲ್ಲಿರುವ ನಾಲ್ಕು ಬಟನ್ ಗಳ ಸಹಾಯದಿಂದ ಮರೆಯಾದ ಶೀಟ್ ಗಳನ್ನು ನೋಡಬಹುದು.
10:36 ನಾವು ಬದಲಾವಣೆಗಳನ್ನು undo ಮಾಡೋಣ.
10:39 ಸಮೀಪದ ವ್ಯಾಪ್ತಿಯಲ್ಲಿರುವ ಸೆಲ್ ಗಳನ್ನುಕರ್ಸರ್ ನ ಮೂಲಕ ಸೆಲೆಕ್ಟ್ ಮಾಡಲು ಮೊದಲು ಯಾವುದಾದರೊಂದು ಸೆಲ್ ನ ಮೇಲೆ ಕ್ಲಿಕ್ ಮಾಡಿ.
10:45 ಈಗ ಎಡ ಮೌಸ್ ಬಟನ್ ಅನ್ನು ಒತ್ತಿ ಹಿಡಿದಿಟ್ಟುಕೊಳ್ಳಿ.
10:48 ಕರ್ಸರ್ ಅನ್ನು ಸ್ಕ್ರೀನ್ ನಲ್ಲಿ ಬೇಕಾದೆಡೆ ಒಯ್ಯಿರಿ, ಮತ್ತು ನೀವಿಚ್ಛಿಸಿದ ಸೆಲ್ ಗಳು ಹೈಲೆಟ್ ಆದ ಮೇಲೆ ಎಡ ಮೌಸ್ ಬಟನ್ ಅನ್ನು ಬಿಡಿ.

ನೋಡಿ, ನೀವು ಸೆಲೆಕ್ಟ್ ಮಾಡಿದ ಸೆಲ್ ಗಳು ಹೈಲೆಟ್ ಆಗಿವೆ.

11:00 ಸಮೀಪ ವ್ಯಾಪ್ತಿಯಲ್ಲಿರುವ ಕಾಲಮ್ ಗಳನ್ನು ಅಥವಾ ರೋ ಗಳನ್ನು ಸೆಲೆಕ್ಟ್ ಮಾಡಲು ಗುಂಪಿನಲ್ಲಿರುವ ಮೊದಲ ಕಾಲಮ್ ಅಥವಾ ರೋ ನ ಮೇಲೆ ಕ್ಲಿಕ್ ಮಾಡಿ.
11:09 ಈಗ “Shift” ಕೀ ಅನ್ನು ಒತ್ತಿ ಹಿಡಿದು,
11:12 ಗುಂಪಿನ ಕೊನೆಯ ಕಾಲಮ್ ಅನ್ನುಕ್ಲಿಕ್ ಮಾಡಿ.
11:15 ದೂರ-ದೂರದಲ್ಲಿ ಇರುವ ಕಾಲಮ್ ಗಳನ್ನು ಅಥವಾ ರೋ ಗಳನ್ನು ಸೆಲೆಕ್ಟ್ ಮಾಡಲು ಗುಂಪಿನಲ್ಲಿರುವ ಮೊದಲ ಕಾಲಮ್ ಅಥವಾ ರೋ ನ ಮೇಲೆ ಕ್ಲಿಕ್ ಮಾಡಿ.
11:23 ಈಗ “Control” ಕೀ ಅನ್ನು ಒತ್ತಿ ಹಿಡಿದು, ಬೇಕಾದ ದೂರ-ದೂರದಲ್ಲಿರುವ ಕಾಲಮ್ ಗಳನ್ನು ಅಥವಾ ರೋ ಗಳನ್ನು “Control” ಕೀ ನ ಜೊತೆಗೇ ಕ್ಲಿಕ್ ಮಾಡಿ.
11:31 ಸಮೀಪ ವ್ಯಾಪ್ತಿಯಲ್ಲಿರುವ ಅನೇಕ ಶೀಟ್ ಗಳನ್ನು ಸೆಲೆಕ್ಟ್ ಮಾಡಲು ನೀವಿಚ್ಛಿಸಿದ ಮೊದಲ ಶೀಟ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
11:39 ಈಗ ಕರ್ಸರ್ ಅನ್ನು ನೀವಿಚ್ಛಿಸಿದ ಕೊನೆಯ ಶೀಟ್ ಟ್ಯಾಬ್ ನ ಮೇಲೆ ಇರಿಸಿ.
11:43 “Shift” ಕೀ ಯನ್ನು ಹಿಡಿದಿಟ್ಟುಕೊಂಡು ಶೀಟ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
11:48 ಈ ಎರಡು ಶೀಟ್ ಗಳ ನಡುವೆ ಇರುವ ಎಲ್ಲಾ ಟ್ಯಾಬ್ ಗಳೂ ಬಿಳಿ ಬಣ್ಣಕ್ಕೆ ತಿರುಗಿದೆ. ಇದು ಅವುಗಳು ಸೆಲೆಕ್ಟ್ ಆಗಿರುವುದನ್ನು ಸೂಚಿಸುತ್ತದೆ.
11:56 ಈಗ ನೀವು ಮಾಡಿದ ಎಲ್ಲಾ ಕ್ರಿಯೆಗಳೂ ಈ ಎಲ್ಲಾ ಶೀಟ್ ಗಳಿಗೂ ಅನ್ವಯಿಸುತ್ತವೆ.
12:01 ದೂರ-ದೂರಲ್ಲಿರುವ ಅನೇಕ ಶೀಟ್ ಗಳನ್ನು ಸೆಲೆಕ್ಟ್ ಮಾಡಲು ಮೊದಲ ಶೀಟ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
12:08 ಈಗ ಕರ್ಸರ್ ಅನ್ನು ಮೂರನೇ ಶೀಟ್ ನ ಮೇಲೆ ಕೊಂಡೊಯ್ಯಿರಿ.
12:12 “Control” ಕೀಯನ್ನು ಹಿಡಿದಿಟ್ಟುಕೊಂಡು ಆ ಶೀಟ್ ಟ್ಯಾಬ್ ನ ಮೇಲೆ ಕ್ಲಿಕ್ ಮಾಡಿ.
12:16 ನೀವು ಆಯ್ಕೆ ಮಾಡಿದ ಟ್ಯಾಬ್ ಗಳು ಬಿಳಿ ಬಣ್ಣಕೆ ತಿರುಗಿವೆ ಮತ್ತು ಈಗ ನೀವು ಮಾಡಿದ ಎಲ್ಲಾ ಕ್ರಿಯೆಗಳೂ ಈ ಎಲ್ಲಾ ಹೈಲೆಟ್ ಆಗಿರುವ ಶೀಟ್ ಗಳಿಗೆ ಅನ್ವಯಿಸುತ್ತವೆ.
12:24 ಈಗ ನಾವು ಈ ಟ್ಯುಟೊರಿಯಲ್ ನ ಕೊನೆಗೆ ತಲುಪಿದೆವು.
12:30 ಸಾರಾಂಶದಲ್ಲಿ ಹೇಳುವುದಾದರೆ, ನಾವು ಕಲಿತದ್ದು ಇಷ್ಟು,
12:33 Calc ನಲ್ಲಿ ನಂಬರ್ಸ್, ಟೆಕ್ಸ್ಟ್, ಟೆಕ್ಸ್ಟ್ ರೂಪದಲ್ಲಿ ನಂಬರ್ಸ್, ಡೇಟ್ ಮತ್ತು ಟೈಮ್ ಗಳನ್ನು ಸ್ಪ್ರೆಡ್-ಶೀಟ್ ಗೆ ಹೇಗೆ ನಮೂದಿಸುವುದು,
12:40 Format cells dialog box ಅನ್ನು ಹೇಗೆ ಬಳಸುವುದು,
12:43 ಸೆಲ್ಸ್ ಮತ್ತು ಶೀಟ್ ಗಳ ನಡುವೆ ಹೇಗೆ ಸಂಚರಿಸುದು,
12:47 ಐಟಮ್ ನ್ನು ರೋಸ್, ಕಾಲಮ್ಸ್ ಮತ್ತು ಶೀಟ್ಸ್ ಗಳಲ್ಲಿ ಹೇಗೆ ಸೆಲೆಕ್ಟ್ ಮಾಡುವುದು ಇತ್ಯಾದಿ.
12:52 ಮಾಡಬೇಕಾದ ಅಭ್ಯಾಸಗಳು
12:55 “Spreadsheet Practice.ods” ಅನ್ನು ಒಪನ್ ಮಾಡಿ.
12:58 “Serial Numbers” ಎಬುದರ ಕೆಳಗೆ 1 ರಿಂದ 5 ದರ ತನಕ ಒಂದರ ಕೆಳಗೆ ಒಂದರಂತೆ ಕ್ರಮಾಂಕವನ್ನು ಟೈಪ್ ಮಾಡಿ.
13:04 ಕೀ ಗಳ ಸಹಾಯದಿಂದ ಸೆಲ್ ಗಳ ನಡುವೆ ಸಂಚರಿಸಿ.
13:09 serial number ನ ಕೆಳಗಿರುವ ಎಲ್ಲಾ ಐಟಮ್ ಗಳನ್ನೂ ಸೆಲೆಕ್ಟ್ ಮಾಡಿ.
13:13 ದಿನಾಂಕ ಮತ್ತು ಸಮಯಕ್ಕಾಗಿ ಕಾಲಮ್ ಅನ್ನು ಸೇರಿಸಿ.
13:16 ಇವುಗಳಲ್ಲಿ Format Cells ನ ಡಯಲಾಗ್ ಬಾಕ್ಸ್ ಅನ್ನು ಉಪಯೋಗಿಸಿಕೊಂಡು ಕೆಲವು ಬೆಲೆಗಳನ್ನು ಬರೆಯಿರಿ.
13:21 ಕೆಳಗಿರುವ ಲಿಂಕ್ ನಲ್ಲಿರುವ ವೀಡಿಯೊವನ್ನು ನೋಡಿ.
13:24 ಇದು ಸ್ಪೋಕನ್ ಟ್ಯುಟೊರಿಯಲ್ ನ ಸಾರಾಂಶವನ್ನು ಹೇಳುತ್ತದೆ.
13:27 ನಿಮ್ಮಲ್ಲಿ ಉತ್ತಮ bandwidth ಇಲ್ಲವಾದಲ್ಲಿ ಇದನ್ನು ಡೌನ್ ಲೋಡ್ ಮಾಡಿ ನೋಡಿ.
13:32 ಈ ಪಾಠವನ್ನಾಧಾರಿಸಿ ಸ್ಪೋಕನ್ ಟ್ಯುಟೊರಿಯಲ್ ಗಣವು ಕಾರ್ಯಶಾಲೆಯನ್ನು ನಡೆಸುತ್ತದೆ. ಯಾರು ಆನ್-ಲೈನ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೋ ಅವರಿಗೆ ಪ್ರಮಾಣಪತ್ರವನ್ನೂ ನೀಡುತ್ತದೆ.
13:41 ಹೆಚ್ಚಿನ ಮಾಹಿತಿಗಾಗಿ contact @spoken-tutorial.org ಈ ಈ-ಮೇಲ್ ಮೂಲಕ ಸಂಪರ್ಕಿಸಿ.
13:48 ಈ ಪಾಠವು Talk to a Teacher ಎಂಬ ಪರಿಯೋಜನೆಯ ಭಾಗವಾಗಿದೆ.
13:52 ಈ ಪ್ರಕಲ್ಪವನ್ನು ರಾಷ್ಟ್ರಿಯ ಸಾಕ್ಷರತಾ ಮಿಷನ್ ICT, MHRD ಭಾರತ ಸರ್ಕಾರ ಎಂಬ ಸಂಸ್ಥೆಯು ಸಮರ್ಥಿಸಿದೆ.
14:00 ಹೆಚ್ಚಿನ ಮಾಹಿತಿಗಾಗಿ spoken hyphen tutorial dot org slash NMEICT hyphen Intro ಇಲ್ಲಿ ನೋಡಿ.
14:11 ಈ ಪಾಠದ ಅನುವಾದಕ ಮತ್ತು ಪ್ರವಾಚಕ ವಾಸುದೇವ ಐ.ಐ.ಟಿ. ಬಾಂಬೆ.
14:16 ಧನ್ಯವಾದಗಳು.

Contributors and Content Editors

PoojaMoolya, Vasudeva ahitanal