Difference between revisions of "PHP-and-MySQL/C4/User-Registration-Part-2/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 112: | Line 112: | ||
|- | |- | ||
|04:30 | |04:30 | ||
− | | ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು | + | | ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು. ನನ್ನ 'fullname' "Alex Garrett" ಆಗಿತ್ತು. ನಾನು ಆಯ್ಕೆಮಾಡಿದ 'username' "alex" ಆಗಿತ್ತು. ಇಲ್ಲಿ ಮತ್ತು ಇಲ್ಲಿ "abc" ಆಗಿತ್ತು. |
|- | |- | ||
|04:40 | |04:40 | ||
Line 118: | Line 118: | ||
|- | |- | ||
|04:43 | |04:43 | ||
− | | | + | | ನೀವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಎಂಜಿನ್ ನಲ್ಲಿ "MD5 encryption" ಅಂದರೆ "M D 5" ನ ಕುರಿತು ನೋಡಬಹುದು. ಈಗ ಇದನ್ನು ತೆಗೆದುಬಿಡೋಣ. ಇದನ್ನು ಇಲ್ಲಿ ಕೆಳಗೆ ಬರೆಯುವೆನು. ಇದು ಡಾಟಾವನ್ನು ಎನ್ಕ್ರಿಪ್ಟ್ ಮಾಡುವ ಉಪಯುಕ್ತ ವಿಧಾನವಾಗಿದೆ. |
|- | |- | ||
|04:54 | |04:54 | ||
Line 124: | Line 124: | ||
|- | |- | ||
|05:09 | |05:09 | ||
− | | | + | | ಇದು MD5 ಎನ್ಕ್ರಿಪ್ಷನ್ ವಿಧಾನದಲ್ಲಿ ಎನ್ಕ್ರಿಪ್ಟ್ ಆಗಿದೆ. |
|- | |- | ||
|05:13 | |05:13 | ||
− | |ಈಗ | + | |ಈಗ "alex" ಅನ್ನು "Md5 " ಗೆ ಎನ್ಕ್ರಿಪ್ಟ್ ಮಾಡುವೆನು. ಈಗ ಇದನ್ನು ಎಕೋ ಮಾಡಿ, ರಿಫ್ರೆಶ್ ಮಾಡೋಣ. |
|- | |- | ||
|05:19 | |05:19 | ||
Line 133: | Line 133: | ||
|- | |- | ||
|05:26 | |05:26 | ||
− | |ಈಗ ಇಲ್ಲಿ ಹೋಗಿ | + | |ಈಗ ಇಲ್ಲಿ ಹೋಗಿ. '''if''' "$submit" ಇದು ಸರಿಯಾಗಿದೆ. ನಾವು ಈ ಕಂಡಿಷನ್ ಅನ್ನು ಹೊರತೆಗೆದು, ರಿಫ್ರೆಷ್ ಮಾಡೋಣ. |
|- | |- | ||
|05:34 | |05:34 | ||
Line 139: | Line 139: | ||
|- | |- | ||
|05:39 | |05:39 | ||
− | |ಇದು ಯಾವಾಗಲೂ ಒಂದೇ | + | |ಇದು ಯಾವಾಗಲೂ ಒಂದೇ ಉದ್ದವನ್ನು ಹೊಂದಿರುತ್ತದೆ. ನೀವು ಒಂದು ಸ್ಟ್ರಿಂಗ್ ಅನ್ನು ಎನ್ಕ್ರಿಪ್ಟ್ ಮಾಡಿ ಅದನ್ನು ನಿಮ್ಮ ಎನ್ಕ್ರಿಪ್ಟ್ ಆದ ಎರಡು ವ್ಯಾಲ್ಯುಗಳೊಂದಿಗೆ ಹೋಲಿಕೆ ಮಾಡದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ ಎನ್ನಬಹುದು. |
|- | |- | ||
|05:53 | |05:53 | ||
− | | ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ '''MD5 encryption''' ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ. | + | | ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ '''MD5 encryption''' ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ. |
|- | |- | ||
|06:01 | |06:01 | ||
Line 151: | Line 151: | ||
|- | |- | ||
|06:10 | |06:10 | ||
− | | | + | | ಸಬ್ಮಿಟ್ ಮಾಡಿದ 'password' ಮತ್ತು 'repeat password' ಗಳಿಗೆ, "MD5 encryption" ಅನ್ನು ಸೇರಿಸುವೆನು. |
|- | |- | ||
|06:21 | |06:21 | ||
Line 157: | Line 157: | ||
|- | |- | ||
|06:23 | |06:23 | ||
− | | ಈಗ | + | | ಈಗ "$password" '''break''' ಮತ್ತು "$repeat password" ಗಳನ್ನು ಎಕೋ ಮಾಡುವೆನು. |
|- | |- | ||
|06:32 | |06:32 | ||
− | | | + | | ರಿಫ್ರೆಶ್ ಮಾಡಿ ನನ್ನ ಫಾರ್ಮ್ ಅನ್ನು ಸಬ್ಮಿಟ್ ಮಾಡುವಾಗ ನನ್ನ 'password' ಅನ್ನು "abc" ಎಂದು, 'repeat password' ಅನ್ನು ಕೂಡ "abc" ಎಂದು ಆಯ್ಕೆಮಾಡಿಕೊಳ್ಳುವೆನು. |
|- | |- | ||
|06:45 | |06:45 | ||
Line 172: | Line 172: | ||
|- | |- | ||
|07:06 | |07:06 | ||
− | |ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. | + | |ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. ಈಗ ನಮ್ಮ ಡಾಟಾದ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಬೇಕು. ಅದನ್ನು ಮಾಡಲು ನಾವು 'strip_tags' ಅನ್ನು ಹೊಂದಿದ್ದೇವೆ. |
|- | |- | ||
|07:21 | |07:21 | ||
Line 178: | Line 178: | ||
|- | |- | ||
|07:25 | |07:25 | ||
− | | | + | | ನನ್ನ ಪಾಸ್ವರ್ಡ್ ಗೆ ಇದನ್ನು ಬಳಸುವಾಗ "md5" ಫಂಕ್ಷನ್ ಗೂ ಮೊದಲು ಈ "strip tag" ಅನ್ನು ಬರೆಯುವುದಿಲ್ಲ. |
|- | |- | ||
|07:36 | |07:36 | ||
− | | | + | | ಈಗಾಗಲೆ ಸ್ಟ್ರಿಪ್ ಆಗಿರುವ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು "md5" ಫಂಕ್ಷನ್ ಅನ್ನು ಬಳಸುವೆನು. |
|- | |- | ||
|07:41 | |07:41 | ||
Line 190: | Line 190: | ||
|- | |- | ||
|07:46 | |07:46 | ||
− | | ಸರಿ ಇದನ್ನು ಮಾಡಿಯಾಗಿದೆ | + | | ಸರಿ ಇದನ್ನು ಮಾಡಿಯಾಗಿದೆ. ಈಗ ಹಿಂದಿರುಗಿ ಅದನ್ನು ನೋಡೋಣ. |
|- | |- | ||
|07:54 | |07:54 | ||
− | | | + | | ಇಲ್ಲಿ "html" ಎಂದು ಟೈಪ್ ಮಾಡುವೆನು. ನನ್ನ '''username''' ಅನ್ನು "body" ಎಂದು ಟೈಪ್ ಮಾಡಿ, '''password''' ಅನ್ನು "abc" ಎಂದು ಇಡುವೆನು. |
|- | |- | ||
|08:02 | |08:02 | ||
− | | ಈಗ ಇಲ್ಲಿ "username" ಎಂದು ಟೈಪ್ ಮಾಡಿ, ಒಂದು '''break''' | + | | ಈಗ ಇಲ್ಲಿ "username" ಎಂದು ಟೈಪ್ ಮಾಡಿ, ಒಂದು '''break'''.. |
|- | |- | ||
|08:12 | |08:12 | ||
Line 202: | Line 202: | ||
|- | |- | ||
|08:19 | |08:19 | ||
− | | | + | | ಇದರ ಮುಂದೆ "test" ಎಂದೂ, ಇದರ ಮುಂದೆ ಕೂಡ "test" ಎಂದು ಟೈಪ್ ಮಾಡುವೆನು. |
|- | |- | ||
|08:23 | |08:23 | ||
− | |ಈಗ ಈ "strip tag" ಫಂಕ್ಷನ್ ಈ "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು. | + | |ಈಗ ಈ "strip tag" ಫಂಕ್ಷನ್, ಈ "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು. |
|- | |- | ||
|08:27 | |08:27 | ||
Line 217: | Line 217: | ||
|- | |- | ||
|08:38 | |08:38 | ||
− | | | + | | ಇಲ್ಲಿ "test" ಮತ್ತು "test" ಎಂದು ಪಡೆದಿರುವುದನ್ನು ನೋಡಬಹುದು. ನೀವು ಇಲ್ಲಿ ಟ್ಯಾಗ್ ಅಥವಾ ಎಚ್.ಟಿ.ಎಮ್.ಎಲ್ ಟ್ಯಾಗ್ ಅನ್ನು ಟೈಪ್ ಮಾಡಿದರೆ, ಅದು ಖಾಲಿಯಾಗಿರುತ್ತದೆ. |
|- | |- | ||
|08:49 | |08:49 |
Latest revision as of 11:53, 24 June 2020
Time | Narration |
00:00 | User registration ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ. |
00:05 | ಈ ಭಾಗದಲ್ಲಿ ನಾವು ಈ ಫಾರ್ಮ್ ಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. ಈಗ ಈ ಫೀಲ್ಡ್ ಗಳಲ್ಲಿ ಟೈಪ್ ಮಾಡಿದ ವ್ಯಾಲ್ಯುಗಳನ್ನು ತೆಗೆದುಬಿಡೋಣ. |
00:12 | ಪಾಸ್ವರ್ಡ್ ಅನ್ನು ಈಗ ಎನ್ಕ್ರಿಪ್ಟ್ ಮಾಡಲು ಹೊರಟಿದ್ದೇವೆ. |
00:16 | ನಾವು ಈ ಎಚ್.ಟಿ.ಎಮ್.ಎಲ್ ಟ್ಯಾಗ್ ಗಳನ್ನು ಸಹ ಸರಿಸುವೆವು. |
00:23 | ನಾನು ನನ್ನ ಲಾಗಿನ್ ಭಾಗವನ್ನು ಎನ್ಕ್ರಿಪ್ಟ್ ಮಾಡುತ್ತಿದ್ದೇನೆ ಎಂದುಕೊಳ್ಳಿ. "login dot php" ಫೈಲ್ ಅನ್ನು ತೆರೆದು ಇಲ್ಲಿ ನನ್ನ ಪೇಜ್ ಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವೆನು. |
00:37 | ನಾವು ಪಾಸ್ವರ್ಡ್ ಅನ್ನು ನೇರವಾಗಿ ನಮ್ಮ ಡಾಟಾಬೇಸ್ ಗೆ ತೆಗೆದುಕೊಳ್ಳುತ್ತೇವೆ. |
00:44 | ಹಾಗಾಗಿ "$dbusername" ವ್ಯಾಲ್ಯು ಮತ್ತು "$dbpassword" ವ್ಯಾಲ್ಯುವನ್ನು ಬದಲಿಸಬೇಕು. |
00:50 | ನೀವು ಈ ಕೋಡ್ ಅನ್ನು ಬರೆಯಲು ಮೊದಲ ವಿಡಿಯೋವನ್ನು ನೋಡಿರದಿದ್ದರೆ, ಅದನ್ನು ಅವಶ್ಯವಾಗಿ ನೋಡಲೇಬೇಕು. |
00:56 | "register dot php" ಗೆ ಹಿಂದಿರುಗಿ. ಮೊದಲು ನಾವು "submit" ಅನ್ನು ಪರೀಕ್ಷಿಸಬೇಕು. |
01:02 | ಈಗ ಸದ್ಯಕ್ಕೆ ನಾನು "$submit" ವೇರಿಯೇಬಲ್ ಅನ್ನು ಹೊಂದಿಲ್ಲ. |
01:06 | ಇದು "dollar sign underscore POST" ಸಮವಾಗಿರುತ್ತದೆ. ಅದರಲ್ಲಿ, "submit" ಎಂದು ಟೈಪ್ ಮಾಡಿ. |
01:14 | ಏಕೆಂದರೆ, ಇಲ್ಲಿ ಬಳಕೆದಾರ 'submit' ಬಟನ್ ಅನ್ನು ಕ್ಲಿಕ್ ಮಾಡಿದರೆ, ಇದು "Register" ನ ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳುವುದು. |
01:23 | ಅಂದರೆ, ಬಳಕೆದಾರ ಈ ಬಟನ್ ಅನ್ನು ಕ್ಲಿಕ್ ಮಾಡಿದಾಗ, ನಾವು ನಮ್ಮ ಕೋಡ್ ಅನ್ನು ಮುಂದುವರಿಸಬಹುದು ಎಂದು ಇದು ಹೇಳುತ್ತದೆ. |
01:31 | ಈಗ ನಾವು ಪಡೆಯಬೇಕಾದ ಇನ್ನೊಂದು ವ್ಯಾಲ್ಯುವೆಂದರೆ ಬಳಕೆದಾರನ ಹೆಸರಾಗಿದೆ. ಅಂದರೆ ಬಳಕೆದಾರನ ಪೂರ್ಣ ಹೆಸರು. ಅದಕ್ಕಾಗಿ "$fullname = $ underscore POST" ಎಂದೂ ಮತ್ತು ಇಲ್ಲಿ "fullname" ಎಂದು ಟೈಪ್ ಮಾಡುವೆನು. ನೀವು ಇದರ ಸಾಕ್ಷಿಯನ್ನು ಇಲ್ಲಿ ನೋಡಬಹುದು. |
01:51 | ಇಲ್ಲಿ ಕೊಟ್ಟಿರುವ ನೇಮ್ ಅನ್ನು ಇಲ್ಲಿ ಅನುಕರಿಸುತ್ತಿದ್ದೇವೆ. ನಾವು ಒಮ್ಮೆ 'fullname', 'username', 'password', 'repeat pasword' ಇವೆಲ್ಲವನ್ನು ಪಡೆದಿದ್ದೇವೆ ಅಲ್ಲವೇ? |
01:59 | ಇಲ್ಲಿ "$fullname" ಅನ್ನು ಪಡೆದಿದ್ದೇವೆ. ಈಗ "$username" ಅನ್ನೂ ತೆಗೆದುಕೊಳ್ಳೋಣ. |
02:09 | ಈಗ ಇಲ್ಲಿ ಕೋಡ್ ಮಾಡಿರುವುದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡುವೆನು. |
02:12 | ಇಲ್ಲಿ "pasword" ಮತ್ತು "repeat password" ಎಂದು ಬದಲಿಸೋಣ. ಇಲ್ಲಿ "$password" ಮತ್ತು "$repeat password" ಇದೆ. ಈ ವ್ಯಾಲ್ಯುಗಳನ್ನು ಬದಲಿಸುವೆನು. ಅವುಗಳನ್ನು ಟೈಪ್ ಮಾಡುವ ಅಗತ್ಯವಿಲ್ಲ. |
02:26 | ಆದರೆ ನೀವು ಪಿ.ಎಚ್.ಪಿ. ಗೆ ಹೊಸಬರಾಗಿದ್ದರೆ, ಇವುಗಳನ್ನು ಮತ್ತೆ ಮತ್ತೆ ಟೈಪ್ ಮಾಡಿ ಎಂದು ಸಲಹೆಕೊಡುವೆನು. ಆಗ ನಿಮಗೆ ಅಭ್ಯಾಸವಾಗುವುದು ಮತ್ತು ನೀವು ಅವುಗಳನ್ನು ಮರೆಯುವುದಿಲ್ಲ. |
02:34 | ನಾವು ಇಲ್ಲಿ ಎಲ್ಲಾ ವ್ಯಾಲ್ಯುಗಳನ್ನು ಪಡೆದಿದ್ದೇವೆ. |
02:37 | ಹಾಗಾಗಿ, "if "$submit" "ನಂತರ ಈ ಎಲ್ಲ ವ್ಯಾಲ್ಯುಗಳು ಸರಿಯಾಗಿ ಸಬ್ಮಿಟ್ ಆಗಿವೆಯೇ ಎಂದು ತೋರಿಸಲು ಇವುಗಳನ್ನು ಎಕೋ ಮಾಡುವೆನು. |
02:49 | ಡಿಬಗ್ ಮಾಡಲು ಇದನ್ನು ಮಾಡುವುದು ಒಳ್ಳೆಯದು. ನೀವು ಎಲ್ಲಾದರೂ ತಪ್ಪಾಗಿ ಟೈಪ್ ಮಾಡಿರಬಹುದು ಮತ್ತು ನೀವು ತಪ್ಪಾಗಿ ಟೈಪ್ ಮಾಡಿದ ಡಾಟಾವನ್ನು ಡಾಟಾಬೇಸ್ ನಲ್ಲಿ ಇಡುವುದು ಒಳ್ಳೆಯದಲ್ಲ. |
02:54 | ಅದಕ್ಕಾಗಿ ನಾನು ಇಲ್ಲಿ echo "$username" ಫಾರ್ವರ್ಡ್ ಸ್ಲ್ಯಾಶ್ "$password" ನಂತರ "$repeat password" ಮತ್ತು "$fullname" ಎಂದು ಟೈಪ್ ಮಾಡಿ ಆನಂತರ ಲೈನ್ ಟರ್ಮಿನೇಟರ್ ಅನ್ನು ಸೇರಿಸುವೆನು. |
03:16 | ಫಾರ್ಮ್ ನಿಂದ ತೆಗೆದುಕೊಂಡ ಎಲ್ಲಾ ಡಾಟಾವನ್ನು ಇಲ್ಲಿ ಹೊಂದಿದ್ದೇವೆ. |
03:21 | ಇದನ್ನು "form data" ಎಂದು ಕಮೆಂಟ್ ಮಾಡುವೆನು. |
03:24 | ಈಗ ನೀವು ಇದನ್ನು ಮಾಡುವುದನ್ನು ಕಲಿತಿರಬೇಕು. |
03:27 | ಫಾರ್ಮ್ ಸಬ್ಮಿಟ್ ಆಗಿದ್ದರೆ, ನಾನು ಇದನ್ನು ಎಕೋ ಮಾಡುತ್ತೇನೆ. ಇದು ಅಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ. |
03:32 | ಇಲ್ಲಿ ನಾನು Register ಅನ್ನು ಕ್ಲಿಕ್ ಮಾಡಿದರೆ ಏನೂ ಆಗುವುದಿಲ್ಲ. ನಾನು ಕ್ಲಿಕ್ ಮಾಡುತ್ತಿದ್ದೇನೆ, ಏನೂ ಆಗುತ್ತಿಲ್ಲ. |
03:40 | ಹಾಗಾಗಿ ಇಲ್ಲಿ ನನ್ನ " full name " ಅನ್ನೂ, ಮತ್ತು ಇಲ್ಲಿ "username " ಅನ್ನೂ ಟೈಪ್ ಮಾಡುವೆನು. ಇಲ್ಲಿ ಪಾಸ್ವರ್ಡ್ ಅನ್ನು ಅಂದರೆ ಈಗ "abc" ಎಂದು ಟೈಪ್ ಮಾಡುವೆನು. |
03:49 | Register ಅನ್ನು ಕ್ಲಿಕ್ ಮಾಡಿ, ಏನೂ ಆಗಿಲ್ಲ. |
03:52 | ಇಲ್ಲಿ if "submit", "POST submit" ಆಗಿದೆ. |
03:57 | ನಮ್ಮ ಫಾರ್ಮ್ ನಲ್ಲಿ form action, ಆದ ಮೇಲೆ ನಾವು method ಅನ್ನು "POST" ಎಂದು ಮಾಡಬೇಕು. |
04:05 | ಅದನ್ನು ಸೇರಿಸಲು ನಾನು ಮರೆತಿದ್ದೇನೆ. |
04:07 | ನಾವು method ಅನ್ನು "POST" ಎಂದು ಹೇಳಬೇಕು. ಇಲ್ಲವಾದರೆ ಅದು ಡಿಫಾಲ್ಟ್ ಆಗಿ "GET" ಎಂದು ತೆಗೆದುಕೊಳ್ಳುವುದು. ಈಗ ಎಲ್ಲವೂ ಸರಿಯಾಗಿದೆ. |
04:13 | ನಾನು ಈಗ ರಿಫ್ರೆಶ್ ಮಾಡಿ, ನನ್ನ ಡಾಟಾವನ್ನು ಪುನಃ ಟೈಪ್ ಮಾಡುವೆನು. |
04:21 | ಅದು "Alex Garrett" ಮತ್ತು ಯೂಸರ್ ನೇಮ್ "alex" ಆಗಿದೆ. ಇವು "abc" ಮತ್ತು "abc" ಆಗಿರಲಿ. Register ಅನ್ನು ಕ್ಲಿಕ್ ಮಾಡಿ. ನನ್ನ ಡಾಟಾವು ಇಲ್ಲಿ ಕಾಣಿಸುತ್ತದೆ. |
04:30 | ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು. ನನ್ನ 'fullname' "Alex Garrett" ಆಗಿತ್ತು. ನಾನು ಆಯ್ಕೆಮಾಡಿದ 'username' "alex" ಆಗಿತ್ತು. ಇಲ್ಲಿ ಮತ್ತು ಇಲ್ಲಿ "abc" ಆಗಿತ್ತು. |
04:40 | ನಾನು ಈಗ ಈ ಪಾಸ್ವರ್ಡ್ ಗಳನ್ನು ಎನ್ಕ್ರಿಪ್ಟ್ ಮಾಡಲು ಬಯಸುವೆನು. |
04:43 | ನೀವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಎಂಜಿನ್ ನಲ್ಲಿ "MD5 encryption" ಅಂದರೆ "M D 5" ನ ಕುರಿತು ನೋಡಬಹುದು. ಈಗ ಇದನ್ನು ತೆಗೆದುಬಿಡೋಣ. ಇದನ್ನು ಇಲ್ಲಿ ಕೆಳಗೆ ಬರೆಯುವೆನು. ಇದು ಡಾಟಾವನ್ನು ಎನ್ಕ್ರಿಪ್ಟ್ ಮಾಡುವ ಉಪಯುಕ್ತ ವಿಧಾನವಾಗಿದೆ. |
04:54 | ಈಗ ಎಲ್ಲವೂ ಸರಿಯಾಗಿದೆ. ಪಿ.ಎಚ್.ಪಿ. ಯಲ್ಲಿ Md5 ಫಂಕ್ಷನ್ ಸ್ಟ್ರಿಂಗ್ ಅಥವಾ ಸಂಖ್ಯೆಯ ವ್ಯಾಲ್ಯುವನ್ನು, ಸ್ಟ್ರಿಂಗ್ ವ್ಯಾಲ್ಯುವನ್ನು ಅಥವಾ ಡಾಟಾ ವ್ಯಾಲ್ಯುವನ್ನು ತೆಗೆದುಕೊಳ್ಳುತ್ತದೆ. |
05:09 | ಇದು MD5 ಎನ್ಕ್ರಿಪ್ಷನ್ ವಿಧಾನದಲ್ಲಿ ಎನ್ಕ್ರಿಪ್ಟ್ ಆಗಿದೆ. |
05:13 | ಈಗ "alex" ಅನ್ನು "Md5 " ಗೆ ಎನ್ಕ್ರಿಪ್ಟ್ ಮಾಡುವೆನು. ಈಗ ಇದನ್ನು ಎಕೋ ಮಾಡಿ, ರಿಫ್ರೆಶ್ ಮಾಡೋಣ. |
05:19 | ಡಾಟಾ ವನ್ನು "ರಿಸೆಂಡ್" ಮಾಡುವುದು ಬೇಡ. ಇದು ನೇರವಾಗಿ ಇಲ್ಲಿಂದ ಹಿಂದಿರುಗಬೇಕು ಮತ್ತು Register ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. |
05:26 | ಈಗ ಇಲ್ಲಿ ಹೋಗಿ. if "$submit" ಇದು ಸರಿಯಾಗಿದೆ. ನಾವು ಈ ಕಂಡಿಷನ್ ಅನ್ನು ಹೊರತೆಗೆದು, ರಿಫ್ರೆಷ್ ಮಾಡೋಣ. |
05:34 | ನನ್ನ ಹೆಸರು "Md5 " ನಲ್ಲಿ ಎನ್ಕ್ರಿಪ್ಟ್ ಆಗಿದೆ. |
05:39 | ಇದು ಯಾವಾಗಲೂ ಒಂದೇ ಉದ್ದವನ್ನು ಹೊಂದಿರುತ್ತದೆ. ನೀವು ಒಂದು ಸ್ಟ್ರಿಂಗ್ ಅನ್ನು ಎನ್ಕ್ರಿಪ್ಟ್ ಮಾಡಿ ಅದನ್ನು ನಿಮ್ಮ ಎನ್ಕ್ರಿಪ್ಟ್ ಆದ ಎರಡು ವ್ಯಾಲ್ಯುಗಳೊಂದಿಗೆ ಹೋಲಿಕೆ ಮಾಡದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ ಎನ್ನಬಹುದು. |
05:53 | ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ MD5 encryption ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ. |
06:01 | ಈಗ if "$submit" ಆಗಿದ್ದರೆ, ಇಲ್ಲಿ ನಮ್ಮ ಕೋಡ್ ಇದೆ. |
06:08 | ನನ್ನ 'fullname', 'username' ಮತ್ತು 'password' ಗಳು ಸರಿಯಾಗಿವೆ. |
06:10 | ಸಬ್ಮಿಟ್ ಮಾಡಿದ 'password' ಮತ್ತು 'repeat password' ಗಳಿಗೆ, "MD5 encryption" ಅನ್ನು ಸೇರಿಸುವೆನು. |
06:21 | ಅದನ್ನು ಮರೆಯಬೇಡಿ. |
06:23 | ಈಗ "$password" break ಮತ್ತು "$repeat password" ಗಳನ್ನು ಎಕೋ ಮಾಡುವೆನು. |
06:32 | ರಿಫ್ರೆಶ್ ಮಾಡಿ ನನ್ನ ಫಾರ್ಮ್ ಅನ್ನು ಸಬ್ಮಿಟ್ ಮಾಡುವಾಗ ನನ್ನ 'password' ಅನ್ನು "abc" ಎಂದು, 'repeat password' ಅನ್ನು ಕೂಡ "abc" ಎಂದು ಆಯ್ಕೆಮಾಡಿಕೊಳ್ಳುವೆನು. |
06:45 | "Register " ಅನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಎರಡು ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಗಳು ಒಂದೇ ರೀತಿಯಾಗಿರುವುದನ್ನು ನೋಡಬಹುದು ಮತ್ತು ಅವೆರಡೂ ಡಾಟಾಬೇಸ್ ನಲ್ಲಿ ಇಡಲು ಸಿದ್ಧವಾಗಿವೆ. |
06:52 | ನಿಮ್ಮ ಡಾಟಾಬೇಸ್ ಅನ್ನು ಯಾರಾದರೂ ಹ್ಯಾಕ್ ಮಾಡಿ, "abc" ಎಂದು ಟೈಪ್ ಮಾಡಿದ ಪಾಸ್ವರ್ಡ್ ಗಳನ್ನು ನೋಡಿದರೆ, ಅವರು ಅದನ್ನು ಪಡೆಯುವುದು ಸುಲಭವಾಗಿದೆ. |
07:01 | ಅದನ್ನು ಇಲ್ಲಿ ಟೈಪ್ ಮಾಡೋಣ. ಆದರೆ ಈಗ ಅವರಿಗೆ ಅದು ಏನು ಎಂದು ಕಂಡುಹಿಡಿಯಲು ಸಾಧ್ಯವಿಲ್ಲ ಏಕೆಂದರೆ ಅವು ಎನ್ಕ್ರಿಪ್ಟ್ ಆಗಿವೆ. |
07:06 | ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. ಈಗ ನಮ್ಮ ಡಾಟಾದ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಬೇಕು. ಅದನ್ನು ಮಾಡಲು ನಾವು 'strip_tags' ಅನ್ನು ಹೊಂದಿದ್ದೇವೆ. |
07:21 | "strip_tags" ಇವು HTML tag ಗಳನ್ನು ಸ್ಟ್ರಿಪ್ ಮಾಡುತ್ತವೆ. |
07:25 | ನನ್ನ ಪಾಸ್ವರ್ಡ್ ಗೆ ಇದನ್ನು ಬಳಸುವಾಗ "md5" ಫಂಕ್ಷನ್ ಗೂ ಮೊದಲು ಈ "strip tag" ಅನ್ನು ಬರೆಯುವುದಿಲ್ಲ. |
07:36 | ಈಗಾಗಲೆ ಸ್ಟ್ರಿಪ್ ಆಗಿರುವ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು "md5" ಫಂಕ್ಷನ್ ಅನ್ನು ಬಳಸುವೆನು. |
07:41 | ಈಗ ಇದು ಸರಿಯಾಗಿದೆ. |
07:43 | ಇದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡಬಹುದು. |
07:46 | ಸರಿ ಇದನ್ನು ಮಾಡಿಯಾಗಿದೆ. ಈಗ ಹಿಂದಿರುಗಿ ಅದನ್ನು ನೋಡೋಣ. |
07:54 | ಇಲ್ಲಿ "html" ಎಂದು ಟೈಪ್ ಮಾಡುವೆನು. ನನ್ನ username ಅನ್ನು "body" ಎಂದು ಟೈಪ್ ಮಾಡಿ, password ಅನ್ನು "abc" ಎಂದು ಇಡುವೆನು. |
08:02 | ಈಗ ಇಲ್ಲಿ "username" ಎಂದು ಟೈಪ್ ಮಾಡಿ, ಒಂದು break.. |
08:12 | '$fullname' ಎಂದು ಎಕೋ ಮಾಡೋಣ. ಇಲ್ಲಿ ಟೈಪ್ ಮಾಡಿರುವುದನ್ನು ಎಕೋ ಮಾಡುತ್ತಿದ್ದೇವೆ. |
08:19 | ಇದರ ಮುಂದೆ "test" ಎಂದೂ, ಇದರ ಮುಂದೆ ಕೂಡ "test" ಎಂದು ಟೈಪ್ ಮಾಡುವೆನು. |
08:23 | ಈಗ ಈ "strip tag" ಫಂಕ್ಷನ್, ಈ "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು. |
08:27 | ನಾವು ಇಲ್ಲಿ ಕೇವಲ "test" ಮತ್ತು "test" ಎಂದು ಪಡೆಯಬೇಕು. |
08:31 | ಓಹ್! ನಾವು ಒಂದು ಎರರ್ ಅನ್ನು ಪಡೆದಿದ್ದೇವೆ. |
08:34 | ಹಿಂದಿರುಗಿ ಪರೀಕ್ಷಿಸೋಣ. ನಾನು ಇಲ್ಲಿ ಲೈನ್ ಟರ್ಮಿನೇಟರ್ ಅನ್ನು ಬಳಸಿಲ್ಲ. Refresh ಮಾಡಿ, ಡಾಟಾವನ್ನು Resend ಮಾಡೋಣ. |
08:38 | ಇಲ್ಲಿ "test" ಮತ್ತು "test" ಎಂದು ಪಡೆದಿರುವುದನ್ನು ನೋಡಬಹುದು. ನೀವು ಇಲ್ಲಿ ಟ್ಯಾಗ್ ಅಥವಾ ಎಚ್.ಟಿ.ಎಮ್.ಎಲ್ ಟ್ಯಾಗ್ ಅನ್ನು ಟೈಪ್ ಮಾಡಿದರೆ, ಅದು ಖಾಲಿಯಾಗಿರುತ್ತದೆ. |
08:49 | ಕೆಲವರು ತಮಾಷೆಗೆ, "image" ಅನ್ನು ಯೂಸರ್ ನೇಮ್ ಆಗಿ ಬಳಸಲು ಪ್ರಯತ್ನಿಸಬಹುದು. Register ಮಾಡಿದರೆ, ಅದು ಕಾರ್ಯನಿರ್ವಹಿಸುವುದಿಲ್ಲ. |
08:59 | ಇದು ಇಲ್ಲಿ ಎಕೋ ಆಗಿಲ್ಲ. |
09:01 | ಆದರೆ ನಾವು "alex"ಎಂದು ತೆಗೆದುಕೊಂಡು Register ಅನ್ನು ಕ್ಲಿಕ್ ಮಾಡಿದರೆ, ಇದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. |
09:05 | ಈಗ ಇವಿಷ್ಟು ಸಾಕು. ಮುಂದಿನ ಟ್ಯುಟೋರಿಯಲ್ ನಲ್ಲಿ ಪ್ರತಿ ಫೀಲ್ಡ್ ದಾಖಲಾತಿಗೆ ಅವಶ್ಯವಿರುವಂತೆ ಟೈಪ್ ಆಗಿದೆಯೇ ಎಂದು ಪರೀಕ್ಷಿಸೋಣ. |
09:15 | ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ. |