Difference between revisions of "PHP-and-MySQL/C3/MySQL-Part-6/Kannada"
From Script | Spoken-Tutorial
Sandhya.np14 (Talk | contribs) |
Sandhya.np14 (Talk | contribs) |
||
Line 16: | Line 16: | ||
|- | |- | ||
|00:23 | |00:23 | ||
− | |ಅದನ್ನು ಮಾಡಲು ನಾನು, "connect include" ಅನ್ನು | + | |ಅದನ್ನು ಮಾಡಲು ನಾನು, "connect include" ಅನ್ನು ಹೊರತುಪಡಿಸಿ, ಉಳಿದೆಲ್ಲ ಕೋಡ್ ಅನ್ನು ಅಳಿಸುವೆನು. |
|- | |- | ||
|00:29 | |00:29 | ||
Line 28: | Line 28: | ||
|- | |- | ||
|00:53 | |00:53 | ||
− | |ಇದರ ಕೆಳಗೆ ನಾನು ಒಂದು | + | |ಇದರ ಕೆಳಗೆ ನಾನು ಒಂದು ಫಾರ್ಮ್ ಅನ್ನು ರಚಿಸುವೆನು. |
|- | |- | ||
|00:55 | |00:55 | ||
− | |ಇದೊಂದು '''html | + | |ಇದೊಂದು '''html '''ಫಾರ್ಮ್ ಆಗಿರುತ್ತದೆ, ಅದಕ್ಕಾಗಿ ನಮಗೆ ಆರಂಭಿಕ ಮತ್ತು ಅಂತ್ಯದ ಟ್ಯಾಗ್ ಗಳು ನಮಗೆ ಬೇಕು. |
|- | |- | ||
|01:03 | |01:03 | ||
− | |"mysql dot php" ಯು ನಮ್ಮ '''action''' ಆಗಿರುವುದು ಮತ್ತು "POST" ಇದು '''method''' ಆಗಿರುವುದು. | + | |"mysql dot php" ಯು ನಮ್ಮ '''action''' ಆಗಿರುವುದು ಮತ್ತು '''"POST"''' ಇದು '''method''' ಆಗಿರುವುದು. |
|- | |- | ||
|01:13 | |01:13 | ||
Line 52: | Line 52: | ||
|- | |- | ||
|01:33 | |01:33 | ||
− | | ನಾನು ಎರಡು ಫೀಲ್ಡ್ ಗಳನ್ನು ಬಳಸುವುದು ಹೇಗೆ ಎಂದು ತೋರಿಸುವೆನು | + | | ನಾನು ಎರಡು ಫೀಲ್ಡ್ ಗಳನ್ನು ಬಳಸುವುದು ಹೇಗೆ ಎಂದು ತೋರಿಸುವೆನು. ಇದು ತುಂಬ ಕಷ್ಟವಲ್ಲ, ಆದರೆ ಸರಳವಾಗಿದೆ. |
|- | |- | ||
|01:40 | |01:40 | ||
Line 61: | Line 61: | ||
|- | |- | ||
|01:55 | |01:55 | ||
− | |ನಂತರ ಹಿಂದಿನ ಸಾಲನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದರ ಮೂಲಕ ಇನ್ನೊಂದು ಇನ್ಪುಟ್ ಬಾಕ್ಸ್ ಅನ್ನು ರಚಿಸುವೆವು. | + | |ನಂತರ ಹಿಂದಿನ ಸಾಲನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದರ ಮೂಲಕ ಇನ್ನೊಂದು 'ಇನ್ಪುಟ್ ಬಾಕ್ಸ್' ಅನ್ನು ರಚಿಸುವೆವು. |
|- | |- | ||
|02:03 | |02:03 | ||
− | |ಈ ಸಾಲು ಹಿಂದಿನ ಸಾಲಿನಂತೆ ಇದೆ | + | |ಈ ಸಾಲು ಹಿಂದಿನ ಸಾಲಿನಂತೆ ಇದೆ. ಆದರೆ "Firstname" ಇರುವಲ್ಲಿ ನಾವು "Lastname" ಎಂದು ಟೈಪ್ ಮಾಡುವೆವು. |
|- | |- | ||
|02:11 | |02:11 | ||
− | |ನಂತರ '''input type | + | |ನಂತರ '''input type equals "submit"''' ಎಂದು ಟೈಪ್ ಮಾಡುವೆವು ಮತ್ತು ಅದರ '''value''' "Get data" ಆಗಿರಲಿ. |
|- | |- | ||
|02:21 | |02:21 | ||
Line 82: | Line 82: | ||
|- | |- | ||
|02:41 | |02:41 | ||
− | |ನಂತರ ನಾನು '''if''' ಸ್ಟೇಟ್ಮೆಂಟ್ ಅನ್ನು - '''if | + | |ನಂತರ ನಾನು '''if''' ಸ್ಟೇಟ್ಮೆಂಟ್ ಅನ್ನು - '''if dollar underscore POST submit''' – ಈ ರೀತಿಯಾಗಿ ಬರೆಯುವೆನು. |
|- | |- | ||
|02:51 | |02:51 | ||
Line 91: | Line 91: | ||
|- | |- | ||
|03:02 | |03:02 | ||
− | | ಅಂದರೆ ಅದು ಈ ಕರ್ಲಿ ಬ್ರ್ಯಾಕೆಟ್ ನ ನಂತರವಾಗಿದೆ ಏಕೆಂದರೆ ಈ ಬ್ರ್ಯಾಕೆಟ್ ನಮ್ಮ | + | | ಅಂದರೆ ಅದು ಈ ಕರ್ಲಿ ಬ್ರ್ಯಾಕೆಟ್ ನ ನಂತರವಾಗಿದೆ. ಏಕೆಂದರೆ, ಈ ಬ್ರ್ಯಾಕೆಟ್ ನಮ್ಮ '''while''' ಸ್ಟೇಟ್ಮೆಂಟ್ ನ ಭಾಗವಾಗಿದೆ. |
|- | |- | ||
|03:07 | |03:07 | ||
− | | ಇದಕ್ಕೆ ನಮಗೆ ನಿಜವಾಗಿ | + | | ಇದಕ್ಕೆ ನಮಗೆ ನಿಜವಾಗಿ '''while''' ಸ್ಟೇಟ್ಮೆಂಟ್ ಬೇಕಾಗಿಲ್ಲ, ಆದರೆ ಇದನ್ನು ನಾನು ಹಾಗೆ ಇಡುವೆನು. |
|- | |- | ||
|03:22 | |03:22 | ||
Line 100: | Line 100: | ||
|- | |- | ||
|03:29 | |03:29 | ||
− | |ಇದು ಡಾಲರ್ ಅಂಡರ್ ಸ್ಕೋರ್ | + | |ಇದು 'ಡಾಲರ್ ಅಂಡರ್ ಸ್ಕೋರ್ POST firstname' ಆಗಿದೆ. ನಂತರ ನಾನು 'lastname' ಎಂದು ಟೈಪ್ ಮಾಡುವೆನು. |
|- | |- | ||
|03:35 | |03:35 | ||
Line 112: | Line 112: | ||
|- | |- | ||
|04:02 | |04:02 | ||
− | | ನಾನು ಈಗ | + | | ನಾನು ಈಗ ನೇರವಾಗಿ ನನ್ನ '''query''' ಗೆ ಹೋಗುವೆನು. |
|- | |- | ||
|04:05 | |04:05 | ||
− | | ನಿಮಗೆ ನೆನಪಿದ್ದರೆ, ನಾನು ಈಗಾಗಲೇ ನೀವು ಯಾವ ಡಾಟಾ ಬೇಕು ಎಂದು | + | | ನಿಮಗೆ ನೆನಪಿದ್ದರೆ, ನಾನು ಈಗಾಗಲೇ ನೀವು ಯಾವ ಡಾಟಾ ಬೇಕು ಎಂದು ನಿರ್ದಿಷ್ಟವಾಗಿ ಸೂಚಿಸಬಹುದು ಎಂದು ಹೇಳಿದ್ದೇನೆ. |
|- | |- | ||
|04:10 | |04:10 | ||
Line 124: | Line 124: | ||
|- | |- | ||
|04:39 | |04:39 | ||
− | | ನಾನು ಇದನ್ನು ಅಪ್ಡೇಟ್ | + | | ನಾನು ಇದನ್ನು ಅಪ್ಡೇಟ್ ಕ್ವೆರಿಯಲ್ಲಿ, ಅಂದರೆ '' '''firstname''' equals "Alex" and the '''lastname''' equals "Garrett" ''ಆಗಿರುವ ಅಪ್ಡೇಟ್ ಕ್ವೆರಿಯಲ್ಲಿ ತೋರಿಸಿದ್ದೇನೆ. |
|- | |- | ||
|04:48 | |04:48 | ||
− | |ಇಲ್ಲಿ ನಾವು ಟೇಬಲ್ ನಲ್ಲಿರುವ ನಮಗೆ ಬೇಕಾದ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಅಂದರೆ ನಾವು where ನಮ್ಮ '' '''firstname''' is 'Alex' to '''lastname''' is 'Garrett' '' ಆಗಿರುವ ಎಲ್ಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. | + | |ಇಲ್ಲಿ ನಾವು ಟೇಬಲ್ ನಲ್ಲಿರುವ ನಮಗೆ ಬೇಕಾದ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಅಂದರೆ, ನಾವು where ನಮ್ಮ '' '''firstname''' is 'Alex' to '''lastname''' is 'Garrett' '' ಆಗಿರುವ ಎಲ್ಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. |
|- | |- | ||
|04:57 | |04:57 | ||
− | | ಇಲ್ಲಿ ನಾವು ನಮ್ಮ ಡಾಟಾಬೇಸ್ ನಲ್ಲಿ '''firstname''' ಅನ್ನು ಹುಡುಕಿ, ಅದನ್ನು "Alex" ಗೆ ಹೊಂದಿಸುವೆವು | + | | ಇಲ್ಲಿ ನಾವು ನಮ್ಮ ಡಾಟಾಬೇಸ್ ನಲ್ಲಿ '''firstname''' ಅನ್ನು ಹುಡುಕಿ, ಅದನ್ನು "Alex" ಗೆ ಹೊಂದಿಸುವೆವು. ಮತ್ತು, ಸರ್ನೇಮ್ ಅನ್ನು ಹುಡುಕಿ ಅದನ್ನು "Garrett" ಗೆ ಹೊಂದಿಸುವೆವು. |
|- | |- | ||
|05:07 | |05:07 | ||
− | | ನಾವು ಇಲ್ಲಿ ಪೂರ್ಣ ರೋ ದ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ | + | | ನಾವು ಇಲ್ಲಿ ಪೂರ್ಣ ರೋ ದ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಇದು ಗುಲಾಬಿ ಬಣ್ಣದಲ್ಲಿ ಹೈಲೈಟ್ ಆಗಿದೆ ಮತ್ತು ಇಲ್ಲಿಂದ ನಾವು ಈ ಎಲ್ಲಾ ಡಾಟಾವನ್ನು ಆಯ್ಕೆಮಾಡಿಕೊಳ್ಳುತ್ತಿದ್ದೇವೆ. |
|- | |- | ||
|05:15 | |05:15 | ||
− | | '''date of birth''' ನಿಂದ '''gender''' ವರೆಗೂ, ನನ್ನ '''id''' ಯಿಂದ ನನ್ನ '''firstname''' ಮತ್ತು '''lastname''' ಗಳವರೆಗೂ | + | | '''date of birth''' ನಿಂದ '''gender''' ವರೆಗೂ, ನನ್ನ '''id''' ಯಿಂದ ನನ್ನ '''firstname''' ಮತ್ತು '''lastname''' ಗಳವರೆಗೂ ಆಯ್ಕೆಮಾಡಿಕೊಳ್ಳುವೆವು. |
|- | |- | ||
|05:19 | |05:19 | ||
− | | ಇದು ಒಮ್ಮೆಗೆ ಒಂದೇ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಎಂದು ನಾವು ತಿಳಿದಿದ್ದೇವೆ | + | | ಇದು ಒಮ್ಮೆಗೆ ಒಂದೇ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಎಂದು ನಾವು ತಿಳಿದಿದ್ದೇವೆ. ಹಾಗಾಗಿ, ನಮಗೆ ''order by the "id" '' ಯ ಅಗತ್ಯವಿಲ್ಲ. |
|- | |- | ||
|05:27 | |05:27 | ||
Line 145: | Line 145: | ||
|- | |- | ||
|05:31 | |05:31 | ||
− | |ಇಲ್ಲಿ ಕ್ರಮವಾಗಿ ಜೋಡಿಸುವುದು ಮುಖ್ಯವಲ್ಲ | + | |ಇಲ್ಲಿ ಕ್ರಮವಾಗಿ ಜೋಡಿಸುವುದು ಮುಖ್ಯವಲ್ಲ. ಹಾಗಾಗಿ, ನಾವು ಅದನ್ನೂ ತೆಗೆಯಲೂಬಹುದು. |
|- | |- | ||
|05:35 | |05:35 | ||
− | | ಇಲ್ಲಿ ನಾವು ನಮ್ಮ ಲೂಪ್ ಅನ್ನು ರನ್ ಮಾಡುತ್ತಿದ್ದೇವೆ | + | | ಇಲ್ಲಿ ನಾವು ನಮ್ಮ ಲೂಪ್ ಅನ್ನು ರನ್ ಮಾಡುತ್ತಿದ್ದೇವೆ. ನಾವು ಡಾಟಾದ ಪ್ರತಿ ಭಾಗವನ್ನು ಇಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮೇಲ್ ಅನ್ನು "Male" ಎಂದೂ, ಫಿಮೇಲ್ ಅನ್ನು "Female" ಎಂದೂ ಬದಲಿಸುತ್ತಿದ್ದೇವೆ. |
|- | |- | ||
|05:43 | |05:43 | ||
− | | ನಾವು ನಮ್ಮ ಡಾಟಾವನ್ನು ಈ | + | | ನಾವು ನಮ್ಮ ಡಾಟಾವನ್ನು ಈ ಕ್ವೆರಿಗೆ ಅನುಗುಣವಾಗಿ ಎಕೋ ಮಾಡುತ್ತಿದ್ದೇವೆ. ಏಕೆಂದರೆ, ಈ ಡಾಟಾವನ್ನೊಳಗೊಂಡ ಕ್ವೆರಿಯು ನನ್ನ ಫಸ್ಟ್ ನೇಮ್ ಮತ್ತು ಸರ್ನೇಮ್ ಗೆ ನಿರ್ದಿಷ್ಟವಾಗಿದೆ. |
|- | |- | ||
|05:52 | |05:52 | ||
− | | ನಾವು ಇಲ್ಲಿ ಕೇವಲ '''firstname''' ಮತ್ತು '''lastname''' ಅನ್ನು ಎಕೋ ಮಾಡುತ್ತಿದ್ದೇವೆ | + | | ನಾವು ಇಲ್ಲಿ ಕೇವಲ '''firstname''' ಮತ್ತು '''lastname''' ಅನ್ನು ಎಕೋ ಮಾಡುತ್ತಿದ್ದೇವೆ. ಇದು ಇಲ್ಲಿ ನನ್ನ ಫಸ್ಟ್ ಮತ್ತು ಲಾಸ್ಟ್ ನೇಮ್ ಆಗಿದೆ. ಆದರೆ ನಾನು ಇಲ್ಲಿ "Alex" ಅನ್ನು ಇಲ್ಲಿರುವ '''$firstname''' ಎಂದು ಬದಲಿಸುವೆನು. |
|- | |- | ||
|06:04 | |06:04 | ||
Line 160: | Line 160: | ||
|- | |- | ||
|06:08 | |06:08 | ||
− | |ಇಲ್ಲಿ "firstname" ಎಂದಿದೆ ನಾನು ಅದನ್ನು "$firstname ಅಂಡರ್ಸ್ಕೋರ್ form" ಮತ್ತು "$lastname ಅಂಡರ್ಸ್ಕೋರ್ form" ಎಂದು ಬದಲಿಸುವೆನು. | + | |ಇಲ್ಲಿ "firstname" ಎಂದಿದೆ. ನಾನು ಅದನ್ನು "$firstname ಅಂಡರ್ಸ್ಕೋರ್ form" ಮತ್ತು "$lastname ಅಂಡರ್ಸ್ಕೋರ್ form" ಎಂದು ಬದಲಿಸುವೆನು. |
|- | |- | ||
|06:15 | |06:15 | ||
− | |ಈಗ ನಮ್ಮ ಫಾರ್ಮ್ ನಲ್ಲಿ ಫಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಇದಕ್ಕೆ ಸಮವಾಗಿರುತ್ತದೆ ಮತ್ತು ಲಾಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಈ lastname_form ಗೆ ಸಮವಾಗಿರುತ್ತದೆ. | + | |ಈಗ ನಮ್ಮ ಫಾರ್ಮ್ ನಲ್ಲಿ ಫಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಇದಕ್ಕೆ ಸಮವಾಗಿರುತ್ತದೆ. ಮತ್ತು, ಲಾಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಈ lastname_form ಗೆ ಸಮವಾಗಿರುತ್ತದೆ. |
|- | |- | ||
|06:26 | |06:26 | ||
− | | ಹಾಗಾಗಿ ಈ ಡಾಟಾವು ನಮ್ಮ '''form''' ನಿಂದ ಬಂದಿದ್ದಾಗಿರುತ್ತದೆ. | + | | ಹಾಗಾಗಿ, ಈ ಡಾಟಾವು ನಮ್ಮ '''form''' ನಿಂದ ಬಂದಿದ್ದಾಗಿರುತ್ತದೆ. |
|- | |- | ||
|06:29 | |06:29 | ||
Line 172: | Line 172: | ||
|- | |- | ||
|06:38 | |06:38 | ||
− | |ನಮ್ಮ | + | |ನಮ್ಮ ಕ್ವೆರಿಯು ಒಂದೇ ಫಲಿತಾಂಶವನ್ನು ಕೊಡುತ್ತದೆ. ಏಕೆಂದರೆ , ನಾವು "Alex Garrett" ಎಂಬ ಹೆಸರಿನ ಒಂದೇ ವ್ಯಕ್ತಿಯನ್ನು ಹೊಂದಿದ್ದೇವೆ. |
|- | |- | ||
|06:44 | |06:44 | ||
− | | ಹಾಗಾಗಿ ಇದು "Alex Garrett" ನ ಎಲ್ಲ ಡಾಟಾವನ್ನು ತೆಗೆದುಕೊಳ್ಳುತ್ತದೆ | + | | ಹಾಗಾಗಿ ಇದು "Alex Garrett" ನ ಎಲ್ಲ ಡಾಟಾವನ್ನು ತೆಗೆದುಕೊಳ್ಳುತ್ತದೆ. ನಂತರ 'Female' ಅಥವಾ 'Male' ಎಂದು ಪರೀಕ್ಷಿಸುತ್ತದೆ. ಮತ್ತು, ನಂತರ ಈ ನಿರ್ದಿಷ್ಟವಾದ ಸಂದೇಶವನ್ನು '''echo''' ಮಾಡುತ್ತದೆ. |
|- | |- | ||
|06:51 | |06:51 | ||
− | |ಹಾಗಾಗಿ ನಾನು ಇಲ್ಲಿ ಬಂದು '''refresh''' ಮಾಡಿದರೆ, ಈ ಸಂದರ್ಭದಲ್ಲಿ ಇಲ್ಲಿ ಏನೂ ಇಲ್ಲ ಏಕೆಂದರೆ, ಇಲ್ಲಿ ಫಾರ್ಮ್ ವೇರಿಯೇಬಲ್ ಗೆ ಯಾವುದೇ ಡಾಟಾವನ್ನು ಕೊಟ್ಟಿಲ್ಲ. | + | |ಹಾಗಾಗಿ ನಾನು ಇಲ್ಲಿ ಬಂದು '''refresh''' ಮಾಡಿದರೆ, ಈ ಸಂದರ್ಭದಲ್ಲಿ ಇಲ್ಲಿ ಏನೂ ಇಲ್ಲ. ಏಕೆಂದರೆ, ಇಲ್ಲಿ ಫಾರ್ಮ್ ವೇರಿಯೇಬಲ್ ಗೆ ಯಾವುದೇ ಡಾಟಾವನ್ನು ಕೊಟ್ಟಿಲ್ಲ. |
|- | |- | ||
|07:01 | |07:01 | ||
− | |ಈಗ ನಾನು ತೋರಿಸುವೆನು, ಇವು ಖಾಲಿಯಾಗಿವೆ. ಆದ್ದರಿಂದ ನಾವು '''people''' ಟೇಬಲ್ ನಿಂದ ಎಲ್ಲವನ್ನು ಸೆಲೆಕ್ಟ್ (ಆಯ್ಕೆ) ಮಾಡುತ್ತಿದ್ದೇವೆ | + | |ಈಗ ನಾನು ತೋರಿಸುವೆನು, ಇವು ಖಾಲಿಯಾಗಿವೆ. ಆದ್ದರಿಂದ ನಾವು '''people''' ಟೇಬಲ್ ನಿಂದ ಎಲ್ಲವನ್ನು ಸೆಲೆಕ್ಟ್ (ಆಯ್ಕೆ) ಮಾಡುತ್ತಿದ್ದೇವೆ. ಇಲ್ಲಿ ಕಂಡಿಷನ್ '''WHERE''' '''name''' ಮತ್ತು ಲಾಸ್ಟ್ ನೇಮ್ ಎರಡೂ ಖಾಲಿಯಾಗಿವೆ. |
|- | |- | ||
|07:12 | |07:12 | ||
− | |ಅದು ಈಗ ಯಾವುದೇ ಡಾಟಾವನ್ನು ಹಿಂದಿರುಗಿಸಿಲ್ಲ ಏಕೆಂದರೆ ನಾವು ಇಲ್ಲಿ ನಮ್ಮ '''firstname''' ಮತ್ತು '''lastname''' ನಲ್ಲಿ ಇಲ್ಲಿ ಕೊಟ್ಟಿರುವ ವ್ಯಕ್ತಿಯ ಹೆಸರನ್ನೇ ಪಡೆಯುವೆವು. | + | |ಅದು ಈಗ ಯಾವುದೇ ಡಾಟಾವನ್ನು ಹಿಂದಿರುಗಿಸಿಲ್ಲ. ಏಕೆಂದರೆ, ನಾವು ಇಲ್ಲಿ ನಮ್ಮ '''firstname''' ಮತ್ತು '''lastname''' ನಲ್ಲಿ ಇಲ್ಲಿ ಕೊಟ್ಟಿರುವ ವ್ಯಕ್ತಿಯ ಹೆಸರನ್ನೇ ಪಡೆಯುವೆವು. |
|- | |- | ||
|07:24 | |07:24 | ||
Line 190: | Line 190: | ||
|- | |- | ||
|07:28 | |07:28 | ||
− | |ಅದು "David Green" ಎಂದಿರಲಿ | + | |ಅದು "David Green" ಎಂದಿರಲಿ. '''Get data''' ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಿಲ್ಲ ಅಲ್ಲವೇ? |
|- | |- | ||
|07:36 | |07:36 | ||
− | | ಇಲ್ಲಿ ನಮಗೆ ಒಂದು ಎರರ್ ಮೆಸೇಜ್ ಇದ್ದಿದ್ದರೆ, ನಾವು ಬರೆದಿರುವ | + | | ಇಲ್ಲಿ ನಮಗೆ ಒಂದು ಎರರ್ ಮೆಸೇಜ್ ಇದ್ದಿದ್ದರೆ, ನಾವು ಬರೆದಿರುವ ಕ್ವೆರಿಯಲ್ಲಿ "or die mysql error" ಎಂದು ಬರೆಯಬಹುದು. |
|- | |- | ||
|07:49 | |07:49 | ||
Line 199: | Line 199: | ||
|- | |- | ||
|07:57 | |07:57 | ||
− | | ಸರಿ ಇದಕ್ಕೆ ಕಾರಣವೇನೆಂದರೆ '''sql code''' ಸರಿಯಾದ ಮಾದರಿಯಲ್ಲಿದೆ ಹಾಗಾಗಿ ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ. | + | | ಸರಿ.. ಇದಕ್ಕೆ ಕಾರಣವೇನೆಂದರೆ '''sql code''' ಸರಿಯಾದ ಮಾದರಿಯಲ್ಲಿದೆ ಹಾಗಾಗಿ ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ. |
|- | |- | ||
|08:03 | |08:03 | ||
Line 208: | Line 208: | ||
|- | |- | ||
|08:10 | |08:10 | ||
− | |ಈಗ "Alex Garrett" ಎಂದಿರಲಿ | + | |ಈಗ "Alex Garrett" ಎಂದಿರಲಿ. ಈಗ '''"Get data"''' ಅನ್ನು ಕ್ಲಿಕ್ ಮಾಡಿ. |
|- | |- | ||
|08:13 | |08:13 | ||
Line 214: | Line 214: | ||
|- | |- | ||
|08:20 | |08:20 | ||
− | |ಈಗ "Dale Garrett" ಎಂದು ಟೈಪ್ ಮಾಡಿ, "Get data" ಅನ್ನು ಕ್ಲಿಕ್ ಮಾಡೋಣ | + | |ಈಗ "Dale Garrett" ಎಂದು ಟೈಪ್ ಮಾಡಿ, '''"Get data"''' ಅನ್ನು ಕ್ಲಿಕ್ ಮಾಡೋಣ. ನಾವು ಡಾಟಾಬೇಸ್ ನಿಂದ ಮಾಹಿತಿಯನ್ನು ಪಡೆಯುವೆವು. |
|- | |- | ||
|08:26 | |08:26 | ||
Line 220: | Line 220: | ||
|- | |- | ||
|08:32 | |08:32 | ||
− | | ನಾನು ಇದನ್ನು ಇಲ್ಲಿಗೆ ನಿಲ್ಲಿಸುವೆನು ಮತ್ತು ಮುಂದಿನ ಭಾಗದಲ್ಲಿ | + | | ನಾನು ಇದನ್ನು ಇಲ್ಲಿಗೆ ನಿಲ್ಲಿಸುವೆನು. ಮತ್ತು, ಮುಂದಿನ ಭಾಗದಲ್ಲಿ ನಾವು ಈ ಮೆಥಡ್ ಅನ್ನು ಬಳಸಿ, ರೆಕಾರ್ಡ್ ಗಳನ್ನು ಹೇಗೆ ಅಪ್ಡೇಟ್ ಮಾಡುವುದು ಎನ್ನುವುದರ ಕುರಿತು ನೋಡುವೆವು. |
|- | |- | ||
|08:40 | |08:40 | ||
− | | ನಿಮ್ಮಲ್ಲಿ ಹಲವರು ಈಗಾಗಲೇ ಇದನ್ನು ಮಾಡಲು ಸಾಮರ್ಥ್ಯವನ್ನು ಪಡೆದಿದ್ದೀರಿ | + | | ನಿಮ್ಮಲ್ಲಿ ಹಲವರು ಈಗಾಗಲೇ ಇದನ್ನು ಮಾಡಲು ಸಾಮರ್ಥ್ಯವನ್ನು ಪಡೆದಿದ್ದೀರಿ. ಆದರೂ ನಾನೊಮ್ಮೆ ಕೆಲವು ಉಪಯುಕ್ತ ಮಾಹಿತಿಗಳೊಡನೆ ವಿವರಿಸುವೆನು. |
|- | |- | ||
|08:48 | |08:48 | ||
| ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. | | ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ. | ||
+ | ಧನ್ಯವಾದಗಳು. |
Latest revision as of 11:13, 10 July 2020
Time | Narration |
00:01 | ಎಲ್ಲರಿಗೂ ನಮಸ್ಕಾರ! ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಡಾಟಾವನ್ನು ಆಯ್ಕೆಮಾಡಿಕೊಂಡು ಅದನ್ನು ನಮ್ಮ ಪೇಜ್ ನಲ್ಲಿ ಯಶಸ್ವಿಯಾಗಿ ತೋರಿಸಿದ್ದೇವೆ. |
00:09 | ಈಗ ಅದೇ ಪೇಜ್ ಗೆ ಹಿಂದಿರುಗೋಣ. ಎಲ್ಲವೂ ಸರಿಯಾಗಿಯೇ ಕಾಣುತ್ತಿದೆ. |
00:15 | ನಾವು ಇಲ್ಲಿ ನಮ್ಮ ಎಲ್ಲಾ ಡಾಟಾವನ್ನು ಹೊಂದಿದ್ದೇವೆ. |
00:17 | ಈಗ ನೀವು ಬಳಕೆದಾರರು ತಾವೇ ಎಲ್ಲಿ ಬೇಕೋ ಅಲ್ಲಿ ಡಾಟಾವನ್ನು ನಮೂದಿಸುವುದು ಮತ್ತು ಡಾಟಾವನ್ನು ಸೂಚಿಸುವುದು ಹೇಗೆ ಎಂದು ಕಲಿಯುವಿರಿ. |
00:23 | ಅದನ್ನು ಮಾಡಲು ನಾನು, "connect include" ಅನ್ನು ಹೊರತುಪಡಿಸಿ, ಉಳಿದೆಲ್ಲ ಕೋಡ್ ಅನ್ನು ಅಳಿಸುವೆನು. |
00:29 | ನಾನು ಡಾಟಾಬೇಸ್ ಗೆ ಕನೆಕ್ಟ್ ಮಾಡದಿದ್ದರೆ, ಇದು ಕೆಲಸ ಮಾಡುವುದಿಲ್ಲ. |
00:33 | ಇಲ್ಲಿ ಹೊರತೆಗೆಯುವುದು ಮತ್ತು ಅನೇಕ ವಿಷಯಗಳಿವೆ. |
00:42 | ನಾನು ಈ firstname, lastname, date of birth ಮತ್ತು gender- ಅಂದರೆ ಫಿಮೇಲ್ ಅಥವಾ ಮೇಲ್ - ಇವನ್ನು ಹಾಗೆ ಇಡುವೆನು. |
00:53 | ಇದರ ಕೆಳಗೆ ನಾನು ಒಂದು ಫಾರ್ಮ್ ಅನ್ನು ರಚಿಸುವೆನು. |
00:55 | ಇದೊಂದು html ಫಾರ್ಮ್ ಆಗಿರುತ್ತದೆ, ಅದಕ್ಕಾಗಿ ನಮಗೆ ಆರಂಭಿಕ ಮತ್ತು ಅಂತ್ಯದ ಟ್ಯಾಗ್ ಗಳು ನಮಗೆ ಬೇಕು. |
01:03 | "mysql dot php" ಯು ನಮ್ಮ action ಆಗಿರುವುದು ಮತ್ತು "POST" ಇದು method ಆಗಿರುವುದು. |
01:13 | ಇಲ್ಲಿ ನಾವು ಬಳಕೆದಾರ ಹೆಸರನ್ನು ಸೂಚಿಸಬಹುದಾದ ಒಂದು ಫಾರ್ಮ್ ಅನ್ನು ರಚಿಸುವೆವು. |
01:18 | name ಗೆ ನಾವು "surname" ಅನ್ನು ಬಳಸುವೆವು. |
01:22 | ನೀವು ಇವುಗಳಲ್ಲಿ ಯಾವುದನ್ನಾದರೂ ಬಳಸಬಹುದು. ಉದಾಹರಣೆಗೆ ಜನ್ಮದಿನಾಂಕ ಅಥವಾ ಜೆಂಡರ್ ಅನ್ನು ಹುಡುಕಲು ಬಳಸಬಹುದು. |
01:28 | ಇದು ನಿಮ್ಮ ಆಯ್ಕೆಯಾಗಿರುತ್ತದೆ. |
01:30 | ನೀವು ಹುಡುಕಲು ಎರಡು ಫೀಲ್ಡ್ ಗಳನ್ನೂ ಬೇಕಾದರೂ ಬಳಸಬಹುದು. |
01:33 | ನಾನು ಎರಡು ಫೀಲ್ಡ್ ಗಳನ್ನು ಬಳಸುವುದು ಹೇಗೆ ಎಂದು ತೋರಿಸುವೆನು. ಇದು ತುಂಬ ಕಷ್ಟವಲ್ಲ, ಆದರೆ ಸರಳವಾಗಿದೆ. |
01:40 | ಇಲ್ಲಿ ನಾನು "Firstname" ಎಂದು ಟೈಪ್ ಮಾಡುವೆನು ಮತ್ತು ಇಲ್ಲಿ ನಾನು type "text " ಆಗಿರುವ ಒಂದು input ಬಾಕ್ಸ್ ಅನ್ನು ರಚಿಸುವೆನು ಮತ್ತು ಅದರ name ಇದು "firstname" ಆಗಿರಲಿ. |
01:51 | ಇಲ್ಲಿ ಒಂದು break ಅನ್ನು ಹಾಕಿ ಮತ್ತು "Lastname" ಎಂದು ಟೈಪ್ ಮಾಡಿ. |
01:55 | ನಂತರ ಹಿಂದಿನ ಸಾಲನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದರ ಮೂಲಕ ಇನ್ನೊಂದು 'ಇನ್ಪುಟ್ ಬಾಕ್ಸ್' ಅನ್ನು ರಚಿಸುವೆವು. |
02:03 | ಈ ಸಾಲು ಹಿಂದಿನ ಸಾಲಿನಂತೆ ಇದೆ. ಆದರೆ "Firstname" ಇರುವಲ್ಲಿ ನಾವು "Lastname" ಎಂದು ಟೈಪ್ ಮಾಡುವೆವು. |
02:11 | ನಂತರ input type equals "submit" ಎಂದು ಟೈಪ್ ಮಾಡುವೆವು ಮತ್ತು ಅದರ value "Get data" ಆಗಿರಲಿ. |
02:21 | ಹಾಗಾಗಿ ನಾವು ಇಲ್ಲಿ "Firstname" ಮತ್ತು "Lastname" ಮತ್ತು ಒಂದು "submit" ಬಟನ್ ಅನ್ನು ಹೊಂದಿದ್ದೇವೆ. |
02:25 | ಈಗ ನಾನು ಇದನ್ನು ರಿಫ್ರೆಶ್ ಮಾಡಿದರೆ, ಇಲ್ಲಿ "Firstname" ಮತ್ತು "Lastname" ಗಳು ಬಂದಿರುವುದನ್ನು ನೋಡಬಹುದು. |
02:29 | ನಾನು ಇದನ್ನು ಡಿಲೀಟ್ ಮಾಡುವೆನು ಮತ್ತು ಇದನ್ನು ಮಾಡಲು ನಾನು "submit" ಬಟನ್ ಸಿದ್ಧವಾಗಿದೆಯೇ ಎಂದು ನೋಡುವೆನು. |
02:37 | ಇದಕ್ಕಾಗಿ ನಾನು "submit" ಬಟನ್ ಅನ್ನು "submit" ಎಂದು ಹೆಸರು ಕೊಡುವೆನು. |
02:41 | ನಂತರ ನಾನು if ಸ್ಟೇಟ್ಮೆಂಟ್ ಅನ್ನು - if dollar underscore POST submit – ಈ ರೀತಿಯಾಗಿ ಬರೆಯುವೆನು. |
02:51 | ಸಬ್ಮಿಟ್ ಬಟನ್ ಒತ್ತಲ್ಪಟ್ಟಿದ್ದರೆ ಮುಂದಿನ ಬ್ಲಾಕ್ ಅನ್ನು ಆರಂಭಿಸೋಣ. |
02:55 | ಇದು ಎಕ್ಸಿಕ್ಯೂಟ್ ಆಗಬೇಕಾದ ಕೋಡ್ ನ ಬ್ಲಾಕ್ ಆಗಿದೆ ಮತ್ತು ನಾವು ಈ ಬ್ಲಾಕ್ ಅನ್ನು ನಮಗೆ ಕೊನೆಗೊಳಿಸಬೇಕಾದಲ್ಲಿ ಮುಗಿಸುವೆವು. |
03:02 | ಅಂದರೆ ಅದು ಈ ಕರ್ಲಿ ಬ್ರ್ಯಾಕೆಟ್ ನ ನಂತರವಾಗಿದೆ. ಏಕೆಂದರೆ, ಈ ಬ್ರ್ಯಾಕೆಟ್ ನಮ್ಮ while ಸ್ಟೇಟ್ಮೆಂಟ್ ನ ಭಾಗವಾಗಿದೆ. |
03:07 | ಇದಕ್ಕೆ ನಮಗೆ ನಿಜವಾಗಿ while ಸ್ಟೇಟ್ಮೆಂಟ್ ಬೇಕಾಗಿಲ್ಲ, ಆದರೆ ಇದನ್ನು ನಾನು ಹಾಗೆ ಇಡುವೆನು. |
03:22 | ಈಗ ನಾನು "grab POST data" ಡಾಲರ್ firstname ಎಂದು ಟೈಪ್ ಮಾಡುವೆನು. |
03:29 | ಇದು 'ಡಾಲರ್ ಅಂಡರ್ ಸ್ಕೋರ್ POST firstname' ಆಗಿದೆ. ನಂತರ ನಾನು 'lastname' ಎಂದು ಟೈಪ್ ಮಾಡುವೆನು. |
03:35 | ನಾನು ಈ 'firstname' ನ ಸಾಲನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿ ನಂತರ ಇದನ್ನು 'lastname' ಎಂದು ಬದಲಿಸುವೆನು. |
03:43 | ಈಗ ನಾವು 'firstname' ಮತ್ತು 'lastname' ಗಳನ್ನು ಹೊಂದಿದ್ದೇವೆ. |
03:49 | ನಂತರ echo ಮತ್ತು Record for $firstname ಎಂದು ಟೈಪ್ ಮಾಡುವೆನು. ಈಗ ಸದ್ಯಕ್ಕೆ ಇದನ್ನು ಮಾಡುವುದು ಬೇಡ. |
04:02 | ನಾನು ಈಗ ನೇರವಾಗಿ ನನ್ನ query ಗೆ ಹೋಗುವೆನು. |
04:05 | ನಿಮಗೆ ನೆನಪಿದ್ದರೆ, ನಾನು ಈಗಾಗಲೇ ನೀವು ಯಾವ ಡಾಟಾ ಬೇಕು ಎಂದು ನಿರ್ದಿಷ್ಟವಾಗಿ ಸೂಚಿಸಬಹುದು ಎಂದು ಹೇಳಿದ್ದೇನೆ. |
04:10 | ಇದಕ್ಕಾಗಿ ನಾನು SELECT star FROM people WHERE firstname equals 'Alex' and lastname equals 'Garrett' ಎಂದು ಟೈಪ್ ಮಾಡುವೆನು. |
04:29 | ನಾನು ಇದನ್ನು ನಾವು ಸೆಲೆಕ್ಟ್ ಮಾಡುತ್ತಿರುವ ಕ್ವೈರಿಯ ಚೂರಿನಲ್ಲಿ ತೋರಿಸಿಲ್ಲ. |
04:39 | ನಾನು ಇದನ್ನು ಅಪ್ಡೇಟ್ ಕ್ವೆರಿಯಲ್ಲಿ, ಅಂದರೆ firstname equals "Alex" and the lastname equals "Garrett" ಆಗಿರುವ ಅಪ್ಡೇಟ್ ಕ್ವೆರಿಯಲ್ಲಿ ತೋರಿಸಿದ್ದೇನೆ. |
04:48 | ಇಲ್ಲಿ ನಾವು ಟೇಬಲ್ ನಲ್ಲಿರುವ ನಮಗೆ ಬೇಕಾದ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಅಂದರೆ, ನಾವು where ನಮ್ಮ firstname is 'Alex' to lastname is 'Garrett' ಆಗಿರುವ ಎಲ್ಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. |
04:57 | ಇಲ್ಲಿ ನಾವು ನಮ್ಮ ಡಾಟಾಬೇಸ್ ನಲ್ಲಿ firstname ಅನ್ನು ಹುಡುಕಿ, ಅದನ್ನು "Alex" ಗೆ ಹೊಂದಿಸುವೆವು. ಮತ್ತು, ಸರ್ನೇಮ್ ಅನ್ನು ಹುಡುಕಿ ಅದನ್ನು "Garrett" ಗೆ ಹೊಂದಿಸುವೆವು. |
05:07 | ನಾವು ಇಲ್ಲಿ ಪೂರ್ಣ ರೋ ದ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಇದು ಗುಲಾಬಿ ಬಣ್ಣದಲ್ಲಿ ಹೈಲೈಟ್ ಆಗಿದೆ ಮತ್ತು ಇಲ್ಲಿಂದ ನಾವು ಈ ಎಲ್ಲಾ ಡಾಟಾವನ್ನು ಆಯ್ಕೆಮಾಡಿಕೊಳ್ಳುತ್ತಿದ್ದೇವೆ. |
05:15 | date of birth ನಿಂದ gender ವರೆಗೂ, ನನ್ನ id ಯಿಂದ ನನ್ನ firstname ಮತ್ತು lastname ಗಳವರೆಗೂ ಆಯ್ಕೆಮಾಡಿಕೊಳ್ಳುವೆವು. |
05:19 | ಇದು ಒಮ್ಮೆಗೆ ಒಂದೇ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಎಂದು ನಾವು ತಿಳಿದಿದ್ದೇವೆ. ಹಾಗಾಗಿ, ನಮಗೆ order by the "id" ಯ ಅಗತ್ಯವಿಲ್ಲ. |
05:27 | ಇಲ್ಲಿ ಒಂದೇ ರೆಕಾರ್ಡ್ ಇದ್ದರೂ, ನಾನು ಇದನ್ನು ಹಾಗೆ ಇಡುವೆನು. |
05:31 | ಇಲ್ಲಿ ಕ್ರಮವಾಗಿ ಜೋಡಿಸುವುದು ಮುಖ್ಯವಲ್ಲ. ಹಾಗಾಗಿ, ನಾವು ಅದನ್ನೂ ತೆಗೆಯಲೂಬಹುದು. |
05:35 | ಇಲ್ಲಿ ನಾವು ನಮ್ಮ ಲೂಪ್ ಅನ್ನು ರನ್ ಮಾಡುತ್ತಿದ್ದೇವೆ. ನಾವು ಡಾಟಾದ ಪ್ರತಿ ಭಾಗವನ್ನು ಇಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮೇಲ್ ಅನ್ನು "Male" ಎಂದೂ, ಫಿಮೇಲ್ ಅನ್ನು "Female" ಎಂದೂ ಬದಲಿಸುತ್ತಿದ್ದೇವೆ. |
05:43 | ನಾವು ನಮ್ಮ ಡಾಟಾವನ್ನು ಈ ಕ್ವೆರಿಗೆ ಅನುಗುಣವಾಗಿ ಎಕೋ ಮಾಡುತ್ತಿದ್ದೇವೆ. ಏಕೆಂದರೆ, ಈ ಡಾಟಾವನ್ನೊಳಗೊಂಡ ಕ್ವೆರಿಯು ನನ್ನ ಫಸ್ಟ್ ನೇಮ್ ಮತ್ತು ಸರ್ನೇಮ್ ಗೆ ನಿರ್ದಿಷ್ಟವಾಗಿದೆ. |
05:52 | ನಾವು ಇಲ್ಲಿ ಕೇವಲ firstname ಮತ್ತು lastname ಅನ್ನು ಎಕೋ ಮಾಡುತ್ತಿದ್ದೇವೆ. ಇದು ಇಲ್ಲಿ ನನ್ನ ಫಸ್ಟ್ ಮತ್ತು ಲಾಸ್ಟ್ ನೇಮ್ ಆಗಿದೆ. ಆದರೆ ನಾನು ಇಲ್ಲಿ "Alex" ಅನ್ನು ಇಲ್ಲಿರುವ $firstname ಎಂದು ಬದಲಿಸುವೆನು. |
06:04 | ಆದರೆ ಇದು ಪುನಾರವರ್ತಿತವಾಗಿದೆ. ಎರಡುಬಾರಿ ಬಂದಿದೆ. |
06:08 | ಇಲ್ಲಿ "firstname" ಎಂದಿದೆ. ನಾನು ಅದನ್ನು "$firstname ಅಂಡರ್ಸ್ಕೋರ್ form" ಮತ್ತು "$lastname ಅಂಡರ್ಸ್ಕೋರ್ form" ಎಂದು ಬದಲಿಸುವೆನು. |
06:15 | ಈಗ ನಮ್ಮ ಫಾರ್ಮ್ ನಲ್ಲಿ ಫಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಇದಕ್ಕೆ ಸಮವಾಗಿರುತ್ತದೆ. ಮತ್ತು, ಲಾಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಈ lastname_form ಗೆ ಸಮವಾಗಿರುತ್ತದೆ. |
06:26 | ಹಾಗಾಗಿ, ಈ ಡಾಟಾವು ನಮ್ಮ form ನಿಂದ ಬಂದಿದ್ದಾಗಿರುತ್ತದೆ. |
06:29 | ಹಾಗಾಗಿ ನಾನು ನನ್ನ ಎಚ್.ಟಿ.ಎಂ.ಎಲ್ ಫಾರ್ಮ್ ನಲ್ಲಿ "Alex Garrett" ಎಂದುಟೈಪ್ ಮಾಡಿ, ಸಬ್ಮಿಟ್ ಮಾಡಿದರೆ, ಆಗ ಇದು 'Alex' ಗೆ ಸಮವಾಗಿರುತ್ತದೆ ಮತ್ತು ಇದು 'Garrett' ಗೆ ಸಮವಾಗಿರುತ್ತದೆ. |
06:38 | ನಮ್ಮ ಕ್ವೆರಿಯು ಒಂದೇ ಫಲಿತಾಂಶವನ್ನು ಕೊಡುತ್ತದೆ. ಏಕೆಂದರೆ , ನಾವು "Alex Garrett" ಎಂಬ ಹೆಸರಿನ ಒಂದೇ ವ್ಯಕ್ತಿಯನ್ನು ಹೊಂದಿದ್ದೇವೆ. |
06:44 | ಹಾಗಾಗಿ ಇದು "Alex Garrett" ನ ಎಲ್ಲ ಡಾಟಾವನ್ನು ತೆಗೆದುಕೊಳ್ಳುತ್ತದೆ. ನಂತರ 'Female' ಅಥವಾ 'Male' ಎಂದು ಪರೀಕ್ಷಿಸುತ್ತದೆ. ಮತ್ತು, ನಂತರ ಈ ನಿರ್ದಿಷ್ಟವಾದ ಸಂದೇಶವನ್ನು echo ಮಾಡುತ್ತದೆ. |
06:51 | ಹಾಗಾಗಿ ನಾನು ಇಲ್ಲಿ ಬಂದು refresh ಮಾಡಿದರೆ, ಈ ಸಂದರ್ಭದಲ್ಲಿ ಇಲ್ಲಿ ಏನೂ ಇಲ್ಲ. ಏಕೆಂದರೆ, ಇಲ್ಲಿ ಫಾರ್ಮ್ ವೇರಿಯೇಬಲ್ ಗೆ ಯಾವುದೇ ಡಾಟಾವನ್ನು ಕೊಟ್ಟಿಲ್ಲ. |
07:01 | ಈಗ ನಾನು ತೋರಿಸುವೆನು, ಇವು ಖಾಲಿಯಾಗಿವೆ. ಆದ್ದರಿಂದ ನಾವು people ಟೇಬಲ್ ನಿಂದ ಎಲ್ಲವನ್ನು ಸೆಲೆಕ್ಟ್ (ಆಯ್ಕೆ) ಮಾಡುತ್ತಿದ್ದೇವೆ. ಇಲ್ಲಿ ಕಂಡಿಷನ್ WHERE name ಮತ್ತು ಲಾಸ್ಟ್ ನೇಮ್ ಎರಡೂ ಖಾಲಿಯಾಗಿವೆ. |
07:12 | ಅದು ಈಗ ಯಾವುದೇ ಡಾಟಾವನ್ನು ಹಿಂದಿರುಗಿಸಿಲ್ಲ. ಏಕೆಂದರೆ, ನಾವು ಇಲ್ಲಿ ನಮ್ಮ firstname ಮತ್ತು lastname ನಲ್ಲಿ ಇಲ್ಲಿ ಕೊಟ್ಟಿರುವ ವ್ಯಕ್ತಿಯ ಹೆಸರನ್ನೇ ಪಡೆಯುವೆವು. |
07:24 | ಈಗ ನಾನು ಸುಮ್ಮನೆ ಯಾವುದಾದರು ಹೆಸರನ್ನು ನಮೂದಿಸುವೆನು. |
07:28 | ಅದು "David Green" ಎಂದಿರಲಿ. Get data ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಿಲ್ಲ ಅಲ್ಲವೇ? |
07:36 | ಇಲ್ಲಿ ನಮಗೆ ಒಂದು ಎರರ್ ಮೆಸೇಜ್ ಇದ್ದಿದ್ದರೆ, ನಾವು ಬರೆದಿರುವ ಕ್ವೆರಿಯಲ್ಲಿ "or die mysql error" ಎಂದು ಬರೆಯಬಹುದು. |
07:49 | ನಾನು ಇಲ್ಲಿ ಹಿಂದಿರುಗಿ ಪುನಃ "David Green" ಎಂದು ನಮೂದಿಸಿ, Get data ಅನ್ನು ಕ್ಲಿಕ್ ಮಾಡುವೆನು. ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ. |
07:57 | ಸರಿ.. ಇದಕ್ಕೆ ಕಾರಣವೇನೆಂದರೆ sql code ಸರಿಯಾದ ಮಾದರಿಯಲ್ಲಿದೆ ಹಾಗಾಗಿ ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ. |
08:03 | ನಾನು ಇದನ್ನು ಪರೀಕ್ಷಿಸುತ್ತಿದ್ದೆ. |
08:05 | ಈಗ ನಾವು ನಮ್ಮ ಡಾಟಾಬೇಸ್ ನಲ್ಲಿರುವ ಹೆಸರನ್ನೇ ನಮೂದಿಸಿದರೆ ಏನಾಗುವುದೆಂದು ನೋಡೋಣ. |
08:10 | ಈಗ "Alex Garrett" ಎಂದಿರಲಿ. ಈಗ "Get data" ಅನ್ನು ಕ್ಲಿಕ್ ಮಾಡಿ. |
08:13 | ನಾವು "Alex Garrett was born blah blah blah and is Male" ಎಂಬ ಸಂದೇಶವನ್ನು ಪಡೆದಿದ್ದೇವೆ. |
08:20 | ಈಗ "Dale Garrett" ಎಂದು ಟೈಪ್ ಮಾಡಿ, "Get data" ಅನ್ನು ಕ್ಲಿಕ್ ಮಾಡೋಣ. ನಾವು ಡಾಟಾಬೇಸ್ ನಿಂದ ಮಾಹಿತಿಯನ್ನು ಪಡೆಯುವೆವು. |
08:26 | ಹಾಗಾಗಿ ನೀವು ಇಲ್ಲಿ ಫಾರ್ಮ್ ಗಳನ್ನು ನಮ್ಮ ಡಾಟಾ ದ ಜೊತೆಗೆ ಸೇರಿಸುವುದು ತುಂಬ ಉಪಯುಕ್ತ ಎಂದು ನೋಡಬಹುದು. |
08:32 | ನಾನು ಇದನ್ನು ಇಲ್ಲಿಗೆ ನಿಲ್ಲಿಸುವೆನು. ಮತ್ತು, ಮುಂದಿನ ಭಾಗದಲ್ಲಿ ನಾವು ಈ ಮೆಥಡ್ ಅನ್ನು ಬಳಸಿ, ರೆಕಾರ್ಡ್ ಗಳನ್ನು ಹೇಗೆ ಅಪ್ಡೇಟ್ ಮಾಡುವುದು ಎನ್ನುವುದರ ಕುರಿತು ನೋಡುವೆವು. |
08:40 | ನಿಮ್ಮಲ್ಲಿ ಹಲವರು ಈಗಾಗಲೇ ಇದನ್ನು ಮಾಡಲು ಸಾಮರ್ಥ್ಯವನ್ನು ಪಡೆದಿದ್ದೀರಿ. ಆದರೂ ನಾನೊಮ್ಮೆ ಕೆಲವು ಉಪಯುಕ್ತ ಮಾಹಿತಿಗಳೊಡನೆ ವಿವರಿಸುವೆನು. |
08:48 | ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |