Difference between revisions of "PHP-and-MySQL/C3/MySQL-Part-6/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:01 | ಎಲ್ಲರಿಗೂ ನಮಸ್ಕಾರ! ಹಿಂದಿನ ಟ್ಯುಟೋರಿಯಲ್ ನಲ್ಲಿ ನ...")
 
 
(One intermediate revision by the same user not shown)
Line 16: Line 16:
 
|-
 
|-
 
|00:23
 
|00:23
|ಅದನ್ನು ಮಾಡಲು ನಾನು,  "connect include" ಅನ್ನು ಹೊರತು ಪಡಿಸಿ, ಉಳಿದೆಲ್ಲ ಕೋಡ್ ಅನ್ನು ಅಳಿಸುವೆನು.
+
|ಅದನ್ನು ಮಾಡಲು ನಾನು,  "connect include" ಅನ್ನು ಹೊರತುಪಡಿಸಿ, ಉಳಿದೆಲ್ಲ ಕೋಡ್ ಅನ್ನು ಅಳಿಸುವೆನು.
 
|-
 
|-
 
|00:29
 
|00:29
Line 28: Line 28:
 
|-
 
|-
 
|00:53
 
|00:53
|ಇದರ ಕೆಳಗೆ ನಾನು ಒಂದು '''form''' ಅನ್ನು ರಚಿಸುವೆನು.  
+
|ಇದರ ಕೆಳಗೆ ನಾನು ಒಂದು ಫಾರ್ಮ್ ಅನ್ನು ರಚಿಸುವೆನು.  
 
|-
 
|-
 
|00:55
 
|00:55
|ಇದೊಂದು '''html form''' ಆಗಿರುತ್ತದೆ,  ಅದಕ್ಕಾಗಿ ನಮಗೆ ಆರಂಭಿಕ ಮತ್ತು ಅಂತ್ಯದ ಟ್ಯಾಗ್ ಗಳು ನಮಗೆ ಬೇಕು.  
+
|ಇದೊಂದು '''html '''ಫಾರ್ಮ್ ಆಗಿರುತ್ತದೆ,  ಅದಕ್ಕಾಗಿ ನಮಗೆ ಆರಂಭಿಕ ಮತ್ತು ಅಂತ್ಯದ ಟ್ಯಾಗ್ ಗಳು ನಮಗೆ ಬೇಕು.  
 
|-
 
|-
 
|01:03
 
|01:03
|"mysql dot php"  ಯು ನಮ್ಮ  '''action''' ಆಗಿರುವುದು ಮತ್ತು "POST" ಇದು '''method''' ಆಗಿರುವುದು.  
+
|"mysql dot php"  ಯು ನಮ್ಮ  '''action''' ಆಗಿರುವುದು ಮತ್ತು '''"POST"''' ಇದು '''method''' ಆಗಿರುವುದು.  
 
|-
 
|-
 
|01:13
 
|01:13
Line 52: Line 52:
 
|-
 
|-
 
|01:33
 
|01:33
| ನಾನು ಎರಡು ಫೀಲ್ಡ್ ಗಳನ್ನು ಬಳಸುವುದು ಹೇಗೆ ಎಂದು ತೋರಿಸುವೆನು, ಇದು ತುಂಬ ಕಷ್ಟವಲ್ಲ ಆದರೆ ಸರಳವಾಗಿದೆ. |-
+
| ನಾನು ಎರಡು ಫೀಲ್ಡ್ ಗಳನ್ನು ಬಳಸುವುದು ಹೇಗೆ ಎಂದು ತೋರಿಸುವೆನು. ಇದು ತುಂಬ ಕಷ್ಟವಲ್ಲ, ಆದರೆ ಸರಳವಾಗಿದೆ.  
 +
|-
 
|01:40
 
|01:40
 
|ಇಲ್ಲಿ ನಾನು  "Firstname" ಎಂದು ಟೈಪ್ ಮಾಡುವೆನು ಮತ್ತು  ಇಲ್ಲಿ ನಾನು  '''type''' "text " ಆಗಿರುವ ಒಂದು '''input''' ಬಾಕ್ಸ್ ಅನ್ನು ರಚಿಸುವೆನು ಮತ್ತು ಅದರ '''name''' ಇದು "firstname" ಆಗಿರಲಿ.
 
|ಇಲ್ಲಿ ನಾನು  "Firstname" ಎಂದು ಟೈಪ್ ಮಾಡುವೆನು ಮತ್ತು  ಇಲ್ಲಿ ನಾನು  '''type''' "text " ಆಗಿರುವ ಒಂದು '''input''' ಬಾಕ್ಸ್ ಅನ್ನು ರಚಿಸುವೆನು ಮತ್ತು ಅದರ '''name''' ಇದು "firstname" ಆಗಿರಲಿ.
Line 60: Line 61:
 
|-
 
|-
 
|01:55
 
|01:55
|ನಂತರ ಹಿಂದಿನ ಸಾಲನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದರ ಮೂಲಕ ಇನ್ನೊಂದು ಇನ್ಪುಟ್ ಬಾಕ್ಸ್ ಅನ್ನು ರಚಿಸುವೆವು.  
+
|ನಂತರ ಹಿಂದಿನ ಸಾಲನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದರ ಮೂಲಕ ಇನ್ನೊಂದು 'ಇನ್ಪುಟ್ ಬಾಕ್ಸ್' ಅನ್ನು ರಚಿಸುವೆವು.  
 
|-
 
|-
 
|02:03
 
|02:03
|ಈ ಸಾಲು ಹಿಂದಿನ ಸಾಲಿನಂತೆ ಇದೆ, ಆದರೆ "Firstname" ಇರುವಲ್ಲಿ ನಾವು "Lastname" ಎಂದು ಟೈಪ್ ಮಾಡುವೆವು.  
+
|ಈ ಸಾಲು ಹಿಂದಿನ ಸಾಲಿನಂತೆ ಇದೆ. ಆದರೆ "Firstname" ಇರುವಲ್ಲಿ ನಾವು "Lastname" ಎಂದು ಟೈಪ್ ಮಾಡುವೆವು.  
 
|-
 
|-
 
|02:11
 
|02:11
|ನಂತರ  '''input type''' equals "submit" ಎಂದು ಟೈಪ್ ಮಾಡುವೆವು ಮತ್ತು ಅದರ  '''value''' ವು "Get data" ಆಗಿರಲಿ.
+
|ನಂತರ  '''input type equals "submit"''' ಎಂದು ಟೈಪ್ ಮಾಡುವೆವು ಮತ್ತು ಅದರ  '''value''' "Get data" ಆಗಿರಲಿ.
 
|-
 
|-
 
|02:21
 
|02:21
Line 81: Line 82:
 
|-
 
|-
 
|02:41
 
|02:41
|ನಂತರ ನಾನು  '''if''' ಸ್ಟೇಟ್ಮೆಂಟ್ ಅನ್ನು  - '''if''' dollar underscore '''POST''' 'submit' – ಈ ರೀತಿಯಾಗಿ ಬರೆಯುವೆನು.  
+
|ನಂತರ ನಾನು  '''if''' ಸ್ಟೇಟ್ಮೆಂಟ್ ಅನ್ನು  - '''if dollar underscore POST submit''' – ಈ ರೀತಿಯಾಗಿ ಬರೆಯುವೆನು.  
 
|-
 
|-
 
|02:51
 
|02:51
Line 90: Line 91:
 
|-
 
|-
 
|03:02
 
|03:02
| ಅಂದರೆ ಅದು ಈ ಕರ್ಲಿ ಬ್ರ್ಯಾಕೆಟ್ ನ ನಂತರವಾಗಿದೆ ಏಕೆಂದರೆ ಈ ಬ್ರ್ಯಾಕೆಟ್ ನಮ್ಮ ವೈಲ್ ಸ್ಟೇಟ್ಮೆಂಟ್ ನ ಭಾಗವಾಗಿದೆ.  
+
| ಅಂದರೆ ಅದು ಈ ಕರ್ಲಿ ಬ್ರ್ಯಾಕೆಟ್ ನ ನಂತರವಾಗಿದೆ. ಏಕೆಂದರೆ, ಈ ಬ್ರ್ಯಾಕೆಟ್ ನಮ್ಮ '''while''' ಸ್ಟೇಟ್ಮೆಂಟ್ ನ ಭಾಗವಾಗಿದೆ.  
 
|-
 
|-
 
|03:07
 
|03:07
| ಇದಕ್ಕೆ ನಮಗೆ ನಿಜವಾಗಿ ವೈಲ್ ಸ್ಟೇಟ್ಮೆಂಟ್ ಬೇಕಾಗಿಲ್ಲ ಆದರೆ ಇದನ್ನು ನಾನು ಹಾಗೆ ಇಡುವೆನು.  
+
| ಇದಕ್ಕೆ ನಮಗೆ ನಿಜವಾಗಿ '''while''' ಸ್ಟೇಟ್ಮೆಂಟ್ ಬೇಕಾಗಿಲ್ಲ, ಆದರೆ ಇದನ್ನು ನಾನು ಹಾಗೆ ಇಡುವೆನು.  
 
|-
 
|-
 
|03:22
 
|03:22
Line 99: Line 100:
 
|-
 
|-
 
|03:29
 
|03:29
|ಇದು ಡಾಲರ್ ಅಂಡರ್ ಸ್ಕೋರ್ '''POST''' 'firstname' ಆಗಿದೆ. ನಂತರ ನಾನು 'lastname' ಎಂದು ಟೈಪ್ ಮಾಡುವೆನು.
+
|ಇದು 'ಡಾಲರ್ ಅಂಡರ್ ಸ್ಕೋರ್ POST firstname' ಆಗಿದೆ. ನಂತರ ನಾನು 'lastname' ಎಂದು ಟೈಪ್ ಮಾಡುವೆನು.
 
|-
 
|-
 
|03:35
 
|03:35
Line 111: Line 112:
 
|-
 
|-
 
|04:02
 
|04:02
| ನಾನು ಈಗ ಸೀದ ನನ್ನ '''query''' ಗೆ ಹೋಗುವೆನು.  
+
| ನಾನು ಈಗ ನೇರವಾಗಿ ನನ್ನ '''query''' ಗೆ ಹೋಗುವೆನು.  
 
|-
 
|-
 
|04:05
 
|04:05
| ನಿಮಗೆ ನೆನಪಿದ್ದರೆ, ನಾನು ಈಗಾಗಲೇ ನೀವು ಯಾವ ಡಾಟಾ ಬೇಕು ಎಂದು ನಿರ್ಧಿಷ್ಟವಾಗಿ ಸೂಚಿಸಬಹುದು ಎಂದು ಹೇಳಿದ್ದೇನೆ.
+
| ನಿಮಗೆ ನೆನಪಿದ್ದರೆ, ನಾನು ಈಗಾಗಲೇ ನೀವು ಯಾವ ಡಾಟಾ ಬೇಕು ಎಂದು ನಿರ್ದಿಷ್ಟವಾಗಿ ಸೂಚಿಸಬಹುದು ಎಂದು ಹೇಳಿದ್ದೇನೆ.
 
|-
 
|-
 
|04:10
 
|04:10
Line 123: Line 124:
 
|-
 
|-
 
|04:39
 
|04:39
| ನಾನು ಇದನ್ನು ಅಪ್ಡೇಟ್ ಕ್ವೈರಿಯಲ್ಲಿ, ಅಂದರೆ '' '''firstname''' equals "Alex" and the '''lastname''' equals "Garrett" ''ಆಗಿರುವ ಅಪ್ಡೇಟ್ ಕ್ವೈರಿಯಲ್ಲಿ ತೋರಿಸಿದ್ದೇನೆ.
+
| ನಾನು ಇದನ್ನು ಅಪ್ಡೇಟ್ ಕ್ವೆರಿಯಲ್ಲಿ, ಅಂದರೆ '' '''firstname''' equals "Alex" and the '''lastname''' equals "Garrett" ''ಆಗಿರುವ ಅಪ್ಡೇಟ್ ಕ್ವೆರಿಯಲ್ಲಿ ತೋರಿಸಿದ್ದೇನೆ.
 
|-
 
|-
 
|04:48
 
|04:48
|ಇಲ್ಲಿ ನಾವು ಟೇಬಲ್ ನಲ್ಲಿರುವ ನಮಗೆ ಬೇಕಾದ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ ಅಂದರೆ ನಾವು where ನಮ್ಮ '' '''firstname''' is 'Alex' to '''lastname''' is 'Garrett' '' ಆಗಿರುವ ಎಲ್ಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.  
+
|ಇಲ್ಲಿ ನಾವು ಟೇಬಲ್ ನಲ್ಲಿರುವ ನಮಗೆ ಬೇಕಾದ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಅಂದರೆ, ನಾವು where ನಮ್ಮ '' '''firstname''' is 'Alex' to '''lastname''' is 'Garrett' '' ಆಗಿರುವ ಎಲ್ಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.  
 
|-
 
|-
 
|04:57
 
|04:57
| ಇಲ್ಲಿ ನಾವು ನಮ್ಮ ಡಾಟಾಬೇಸ್ ನಲ್ಲಿ  '''firstname''' ಅನ್ನು ಹುಡುಕಿ, ಅದನ್ನು  "Alex" ಗೆ ಹೊಂದಿಸುವೆವು, ಮತ್ತು ಸರ್ನೇಮ್ ಅನ್ನು ಹುಡುಕಿ ಅದನ್ನು  "Garrett" ಗೆ ಹೊಂದಿಸುವೆವು.  
+
| ಇಲ್ಲಿ ನಾವು ನಮ್ಮ ಡಾಟಾಬೇಸ್ ನಲ್ಲಿ  '''firstname''' ಅನ್ನು ಹುಡುಕಿ, ಅದನ್ನು  "Alex" ಗೆ ಹೊಂದಿಸುವೆವು. ಮತ್ತು, ಸರ್ನೇಮ್ ಅನ್ನು ಹುಡುಕಿ ಅದನ್ನು  "Garrett" ಗೆ ಹೊಂದಿಸುವೆವು.  
 
|-
 
|-
 
|05:07
 
|05:07
| ನಾವು ಇಲ್ಲಿ ಪೂರ್ಣ ರೋ ದ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ, ಇದು ಗುಲಾಬಿ ಬಣ್ಣದಲ್ಲಿ ಹೈಲೈಟ್ ಆಗಿದೆ ಮತ್ತು ಇಲ್ಲಿಂದ ನಾವು ಈ ಎಲ್ಲಾ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.  
+
| ನಾವು ಇಲ್ಲಿ ಪೂರ್ಣ ರೋ ದ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಇದು ಗುಲಾಬಿ ಬಣ್ಣದಲ್ಲಿ ಹೈಲೈಟ್ ಆಗಿದೆ ಮತ್ತು ಇಲ್ಲಿಂದ ನಾವು ಈ ಎಲ್ಲಾ ಡಾಟಾವನ್ನು ಆಯ್ಕೆಮಾಡಿಕೊಳ್ಳುತ್ತಿದ್ದೇವೆ.  
 
|-
 
|-
 
|05:15
 
|05:15
| '''date of birth''' ನಿಂದ  '''gender''' ವರೆಗೂ, ನನ್ನ '''id''' ಯಿಂದ ನನ್ನ '''firstname''' ಮತ್ತು '''lastname''' ಗಳವರೆಗೂ ಆಯ್ಕೆ ಮಾಡಿಕೊಳ್ಳುವೆವು.
+
| '''date of birth''' ನಿಂದ  '''gender''' ವರೆಗೂ, ನನ್ನ '''id''' ಯಿಂದ ನನ್ನ '''firstname''' ಮತ್ತು '''lastname''' ಗಳವರೆಗೂ ಆಯ್ಕೆಮಾಡಿಕೊಳ್ಳುವೆವು.
 
|-
 
|-
 
|05:19
 
|05:19
| ಇದು ಒಮ್ಮೆಗೆ ಒಂದೇ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಎಂದು ನಾವು ತಿಳಿದಿದ್ದೇವೆ, ಹಾಗಾಗಿ ನಮಗೆ ''order by the "id" '' ಯ ಅಗತ್ಯವಿಲ್ಲ.   
+
| ಇದು ಒಮ್ಮೆಗೆ ಒಂದೇ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಎಂದು ನಾವು ತಿಳಿದಿದ್ದೇವೆ. ಹಾಗಾಗಿ, ನಮಗೆ ''order by the "id" '' ಯ ಅಗತ್ಯವಿಲ್ಲ.   
 
|-
 
|-
 
|05:27
 
|05:27
Line 144: Line 145:
 
|-
 
|-
 
|05:31
 
|05:31
|ಇಲ್ಲಿ ಕ್ರಮವಾಗಿ ಜೋಡಿಸುವುದು ಮುಖ್ಯವಲ್ಲ, ಹಾಗಾಗಿ ನಾವು ಅದನ್ನೂ ತೆಗೆಯಲೂ ಬಹುದು.  
+
|ಇಲ್ಲಿ ಕ್ರಮವಾಗಿ ಜೋಡಿಸುವುದು ಮುಖ್ಯವಲ್ಲ. ಹಾಗಾಗಿ, ನಾವು ಅದನ್ನೂ ತೆಗೆಯಲೂಬಹುದು.  
 
|-
 
|-
 
|05:35
 
|05:35
| ಇಲ್ಲಿ ನಾವು ನಮ್ಮ ಲೂಪ್ ಅನ್ನು ರನ್ ಮಾಡುತ್ತಿದ್ದೇವೆ, ನಾವು ಡಾಟಾದ ಪ್ರತಿ ಭಾಗವನ್ನು ಇಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮೇಲ್ ಅನ್ನು "Male" ಎಂದೂ, ಫಿಮೇಲ್ ಅನ್ನು "Female" ಎಂದೂ ಬದಲಿಸುತ್ತಿದ್ದೇವೆ.  
+
| ಇಲ್ಲಿ ನಾವು ನಮ್ಮ ಲೂಪ್ ಅನ್ನು ರನ್ ಮಾಡುತ್ತಿದ್ದೇವೆ. ನಾವು ಡಾಟಾದ ಪ್ರತಿ ಭಾಗವನ್ನು ಇಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮೇಲ್ ಅನ್ನು "Male" ಎಂದೂ, ಫಿಮೇಲ್ ಅನ್ನು "Female" ಎಂದೂ ಬದಲಿಸುತ್ತಿದ್ದೇವೆ.  
 
|-
 
|-
 
|05:43
 
|05:43
| ನಾವು ನಮ್ಮ ಡಾಟಾವನ್ನು ಈ ಕ್ವೈರಿಗೆ ಅನುಗುಣವಾಗಿ ಎಕೋ ಮಾಡುತ್ತಿದ್ದೇವೆ ಏಕೆಂದರೆ ಈ ಡಾಟಾವನ್ನೊಳಗೊಂಡ ಕ್ವೈರಿಯು ನನ್ನ ಫಸ್ಟ್ ನೇಮ್ ಮತ್ತು ಸರ್ನೇಮ್ ಗೆ ನಿರ್ದಿಷ್ಟವಾಗಿದೆ.   
+
| ನಾವು ನಮ್ಮ ಡಾಟಾವನ್ನು ಈ ಕ್ವೆರಿಗೆ ಅನುಗುಣವಾಗಿ ಎಕೋ ಮಾಡುತ್ತಿದ್ದೇವೆ. ಏಕೆಂದರೆ, ಈ ಡಾಟಾವನ್ನೊಳಗೊಂಡ ಕ್ವೆರಿಯು ನನ್ನ ಫಸ್ಟ್ ನೇಮ್ ಮತ್ತು ಸರ್ನೇಮ್ ಗೆ ನಿರ್ದಿಷ್ಟವಾಗಿದೆ.   
 
|-
 
|-
 
|05:52
 
|05:52
| ನಾವು ಇಲ್ಲಿ ಕೇವಲ '''firstname''' ಮತ್ತು  '''lastname''' ಅನ್ನು ಎಕೋ ಮಾಡುತ್ತಿದ್ದೇವೆ, ಇದು ಇಲ್ಲಿ ನನ್ನ ಫಸ್ಟ್ ಮತ್ತು ಲಾಸ್ಟ್ ನೇಮ್ ಆಗಿದೆ, ಆದರೆ ನಾನು ಇಲ್ಲಿ  "Alex"  ಅನ್ನು ಇಲ್ಲಿರುವ '''$firstname''' ಎಂದು ಬದಲಿಸುವೆನು.  
+
| ನಾವು ಇಲ್ಲಿ ಕೇವಲ '''firstname''' ಮತ್ತು  '''lastname''' ಅನ್ನು ಎಕೋ ಮಾಡುತ್ತಿದ್ದೇವೆ. ಇದು ಇಲ್ಲಿ ನನ್ನ ಫಸ್ಟ್ ಮತ್ತು ಲಾಸ್ಟ್ ನೇಮ್ ಆಗಿದೆ. ಆದರೆ ನಾನು ಇಲ್ಲಿ  "Alex"  ಅನ್ನು ಇಲ್ಲಿರುವ '''$firstname''' ಎಂದು ಬದಲಿಸುವೆನು.  
 
|-
 
|-
 
|06:04
 
|06:04
Line 159: Line 160:
 
|-
 
|-
 
|06:08
 
|06:08
|ಇಲ್ಲಿ  "firstname" ಎಂದಿದೆ ನಾನು ಅದನ್ನು  "$firstname ಅಂಡರ್ಸ್ಕೋರ್ form" ಮತ್ತು "$lastname ಅಂಡರ್ಸ್ಕೋರ್ form" ಎಂದು ಬದಲಿಸುವೆನು.  
+
|ಇಲ್ಲಿ  "firstname" ಎಂದಿದೆ. ನಾನು ಅದನ್ನು  "$firstname ಅಂಡರ್ಸ್ಕೋರ್ form" ಮತ್ತು "$lastname ಅಂಡರ್ಸ್ಕೋರ್ form" ಎಂದು ಬದಲಿಸುವೆನು.  
 
|-
 
|-
 
|06:15
 
|06:15
|ಈಗ ನಮ್ಮ ಫಾರ್ಮ್ ನಲ್ಲಿ ಫಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಇದಕ್ಕೆ ಸಮವಾಗಿರುತ್ತದೆ ಮತ್ತು ಲಾಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಈ lastname_form ಗೆ ಸಮವಾಗಿರುತ್ತದೆ.  
+
|ಈಗ ನಮ್ಮ ಫಾರ್ಮ್ ನಲ್ಲಿ ಫಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಇದಕ್ಕೆ ಸಮವಾಗಿರುತ್ತದೆ. ಮತ್ತು, ಲಾಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಈ lastname_form ಗೆ ಸಮವಾಗಿರುತ್ತದೆ.  
 
|-
 
|-
 
|06:26
 
|06:26
| ಹಾಗಾಗಿ ಈ ಡಾಟಾವು ನಮ್ಮ '''form''' ನಿಂದ ಬಂದಿದ್ದಾಗಿರುತ್ತದೆ.  
+
| ಹಾಗಾಗಿ, ಈ ಡಾಟಾವು ನಮ್ಮ '''form''' ನಿಂದ ಬಂದಿದ್ದಾಗಿರುತ್ತದೆ.  
 
|-
 
|-
 
|06:29
 
|06:29
Line 171: Line 172:
 
|-
 
|-
 
|06:38
 
|06:38
|ನಮ್ಮ ಕ್ವೈರಿಯು ಒಂದೇ ಫಲಿತಾಂಶವನ್ನು ಕೊಡುತ್ತದೆ ಏಕೆಂದರೆ , ನಾವು "Alex Garrett" ಎಂಬ ಹೆಸರಿನ ಒಂದೇ ವ್ಯಕ್ತಿಯನ್ನು ಹೊಂದಿದ್ದೇವೆ.  
+
|ನಮ್ಮ ಕ್ವೆರಿಯು ಒಂದೇ ಫಲಿತಾಂಶವನ್ನು ಕೊಡುತ್ತದೆ. ಏಕೆಂದರೆ , ನಾವು "Alex Garrett" ಎಂಬ ಹೆಸರಿನ ಒಂದೇ ವ್ಯಕ್ತಿಯನ್ನು ಹೊಂದಿದ್ದೇವೆ.  
 
|-
 
|-
 
|06:44
 
|06:44
| ಹಾಗಾಗಿ ಇದು "Alex Garrett" ನ ಎಲ್ಲ ಡಾಟಾವನ್ನು ತೆಗೆದುಕೊಳ್ಳುತ್ತದೆ, ನಂತರ  'Female' ಅಥವಾ 'Male' ಎಂದು ಪರೀಕ್ಷಿಸುತ್ತದೆ ಮತ್ತು ನಂತರ ಈ ನಿರ್ದಿಷ್ಟವಾದ ಸಂದೇಶವನ್ನು '''echo''' ಮಾಡುತ್ತದೆ.  
+
| ಹಾಗಾಗಿ ಇದು "Alex Garrett" ನ ಎಲ್ಲ ಡಾಟಾವನ್ನು ತೆಗೆದುಕೊಳ್ಳುತ್ತದೆ. ನಂತರ  'Female' ಅಥವಾ 'Male' ಎಂದು ಪರೀಕ್ಷಿಸುತ್ತದೆ. ಮತ್ತು, ನಂತರ ಈ ನಿರ್ದಿಷ್ಟವಾದ ಸಂದೇಶವನ್ನು '''echo''' ಮಾಡುತ್ತದೆ.  
 
|-
 
|-
 
|06:51
 
|06:51
|ಹಾಗಾಗಿ ನಾನು ಇಲ್ಲಿ ಬಂದು  '''refresh''' ಮಾಡಿದರೆ, ಈ ಸಂದರ್ಭದಲ್ಲಿ ಇಲ್ಲಿ ಏನೂ ಇಲ್ಲ ಏಕೆಂದರೆ, ಇಲ್ಲಿ ಫಾರ್ಮ್ ವೇರಿಯೇಬಲ್ ಗೆ ಯಾವುದೇ ಡಾಟಾವನ್ನು ಕೊಟ್ಟಿಲ್ಲ.  
+
|ಹಾಗಾಗಿ ನಾನು ಇಲ್ಲಿ ಬಂದು  '''refresh''' ಮಾಡಿದರೆ, ಈ ಸಂದರ್ಭದಲ್ಲಿ ಇಲ್ಲಿ ಏನೂ ಇಲ್ಲ. ಏಕೆಂದರೆ, ಇಲ್ಲಿ ಫಾರ್ಮ್ ವೇರಿಯೇಬಲ್ ಗೆ ಯಾವುದೇ ಡಾಟಾವನ್ನು ಕೊಟ್ಟಿಲ್ಲ.  
 
|-
 
|-
 
|07:01
 
|07:01
|ಈಗ ನಾನು ತೋರಿಸುವೆನು, ಇವು ಖಾಲಿಯಾಗಿವೆ. ಆದ್ದರಿಂದ ನಾವು '''people''' ಟೇಬಲ್ ನಿಂದ ಎಲ್ಲವನ್ನು ಸೆಲೆಕ್ಟ್ (ಆಯ್ಕೆ) ಮಾಡುತ್ತಿದ್ದೇವೆ, ಇಲ್ಲಿ ಕಂಡಿಷನ್  '''WHERE''' '''name''' ಮತ್ತು ಲಾಸ್ಟ್ ನೇಮ್ ಎರಡೂ ಖಾಲಿಯಾಗಿವೆ.  
+
|ಈಗ ನಾನು ತೋರಿಸುವೆನು, ಇವು ಖಾಲಿಯಾಗಿವೆ. ಆದ್ದರಿಂದ ನಾವು '''people''' ಟೇಬಲ್ ನಿಂದ ಎಲ್ಲವನ್ನು ಸೆಲೆಕ್ಟ್ (ಆಯ್ಕೆ) ಮಾಡುತ್ತಿದ್ದೇವೆ. ಇಲ್ಲಿ ಕಂಡಿಷನ್  '''WHERE''' '''name''' ಮತ್ತು ಲಾಸ್ಟ್ ನೇಮ್ ಎರಡೂ ಖಾಲಿಯಾಗಿವೆ.  
 
|-
 
|-
 
|07:12
 
|07:12
|ಅದು ಈಗ ಯಾವುದೇ ಡಾಟಾವನ್ನು ಹಿಂದಿರುಗಿಸಿಲ್ಲ ಏಕೆಂದರೆ ನಾವು ಇಲ್ಲಿ ನಮ್ಮ '''firstname''' ಮತ್ತು '''lastname'''  ನಲ್ಲಿ ಇಲ್ಲಿ ಕೊಟ್ಟಿರುವ ವ್ಯಕ್ತಿಯ ಹೆಸರನ್ನೇ ಪಡೆಯುವೆವು.  
+
|ಅದು ಈಗ ಯಾವುದೇ ಡಾಟಾವನ್ನು ಹಿಂದಿರುಗಿಸಿಲ್ಲ. ಏಕೆಂದರೆ, ನಾವು ಇಲ್ಲಿ ನಮ್ಮ '''firstname''' ಮತ್ತು '''lastname'''  ನಲ್ಲಿ ಇಲ್ಲಿ ಕೊಟ್ಟಿರುವ ವ್ಯಕ್ತಿಯ ಹೆಸರನ್ನೇ ಪಡೆಯುವೆವು.  
 
|-
 
|-
 
|07:24
 
|07:24
Line 189: Line 190:
 
|-
 
|-
 
|07:28
 
|07:28
|ಅದು  "David Green" ಎಂದಿರಲಿ'''Get data''' ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಿಲ್ಲ ಅಲ್ಲವೇ?
+
|ಅದು  "David Green" ಎಂದಿರಲಿ. '''Get data''' ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಿಲ್ಲ ಅಲ್ಲವೇ?
 
|-
 
|-
 
|07:36
 
|07:36
| ಇಲ್ಲಿ ನಮಗೆ ಒಂದು ಎರರ್ ಮೆಸೇಜ್ ಇದ್ದಿದ್ದರೆ, ನಾವು ಬರೆದಿರುವ ಕ್ವೈರಿಯಲ್ಲಿ "or die mysql error" ಎಂದು ಬರೆಯಬಹುದು.
+
| ಇಲ್ಲಿ ನಮಗೆ ಒಂದು ಎರರ್ ಮೆಸೇಜ್ ಇದ್ದಿದ್ದರೆ, ನಾವು ಬರೆದಿರುವ ಕ್ವೆರಿಯಲ್ಲಿ "or die mysql error" ಎಂದು ಬರೆಯಬಹುದು.
 
|-
 
|-
 
|07:49
 
|07:49
Line 198: Line 199:
 
|-
 
|-
 
|07:57
 
|07:57
| ಸರಿ ಇದಕ್ಕೆ ಕಾರಣವೇನೆಂದರೆ  '''sql code''' ಸರಿಯಾದ ಮಾದರಿಯಲ್ಲಿದೆ ಹಾಗಾಗಿ ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ.  
+
| ಸರಿ.. ಇದಕ್ಕೆ ಕಾರಣವೇನೆಂದರೆ  '''sql code''' ಸರಿಯಾದ ಮಾದರಿಯಲ್ಲಿದೆ ಹಾಗಾಗಿ ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ.  
 
|-
 
|-
 
|08:03
 
|08:03
Line 207: Line 208:
 
|-
 
|-
 
|08:10
 
|08:10
|ಈಗ  "Alex Garrett" ಎಂದಿರಲಿ, ಈಗ "Get data" ಅನ್ನು ಕ್ಲಿಕ್ ಮಾಡಿ.  
+
|ಈಗ  "Alex Garrett" ಎಂದಿರಲಿ. ಈಗ '''"Get data"''' ಅನ್ನು ಕ್ಲಿಕ್ ಮಾಡಿ.  
 
|-
 
|-
 
|08:13
 
|08:13
Line 213: Line 214:
 
|-
 
|-
 
|08:20
 
|08:20
|ಈಗ  "Dale Garrett" ಎಂದು ಟೈಪ್ ಮಾಡಿ,  "Get data" ಅನ್ನು ಕ್ಲಿಕ್ ಮಾಡೋಣ, ನಾವು ಡಾಟಾಬೇಸ್ ನಿಂದ ಮಾಹಿತಿಯನ್ನು ಪಡೆಯುವೆವು.  
+
|ಈಗ  "Dale Garrett" ಎಂದು ಟೈಪ್ ಮಾಡಿ,  '''"Get data"''' ಅನ್ನು ಕ್ಲಿಕ್ ಮಾಡೋಣ. ನಾವು ಡಾಟಾಬೇಸ್ ನಿಂದ ಮಾಹಿತಿಯನ್ನು ಪಡೆಯುವೆವು.  
 
|-
 
|-
 
|08:26
 
|08:26
Line 219: Line 220:
 
|-
 
|-
 
|08:32
 
|08:32
| ನಾನು ಇದನ್ನು ಇಲ್ಲಿಗೆ ನಿಲ್ಲಿಸುವೆನು ಮತ್ತು ಮುಂದಿನ ಭಾಗದಲ್ಲಿ ನಾನು, ಈ ಮೆಥಡ್ ಅನ್ನು ಬಳಸಿ, ರೆಕಾರ್ಡ್ ಗಳನ್ನು ಹೇಗೆ ಅಪ್ಡೇಟ್ ಮಾಡುವುದು ಎನ್ನುವುದರ ಕುರಿತು ನೋಡುವೆವು.  
+
| ನಾನು ಇದನ್ನು ಇಲ್ಲಿಗೆ ನಿಲ್ಲಿಸುವೆನು. ಮತ್ತು, ಮುಂದಿನ ಭಾಗದಲ್ಲಿ ನಾವು ಈ ಮೆಥಡ್ ಅನ್ನು ಬಳಸಿ, ರೆಕಾರ್ಡ್ ಗಳನ್ನು ಹೇಗೆ ಅಪ್ಡೇಟ್ ಮಾಡುವುದು ಎನ್ನುವುದರ ಕುರಿತು ನೋಡುವೆವು.  
 
|-
 
|-
 
|08:40
 
|08:40
| ನಿಮ್ಮಲ್ಲಿ ಹಲವರು ಈಗಾಗಲೇ ಇದನ್ನು ಮಾಡಲು ಸಾಮರ್ಥ್ಯವನ್ನು ಪಡೆದಿದ್ದೀರಿ, ಆದರೂ ನಾನೊಮ್ಮೆ ಕೆಲವು ಉಪಯುಕ್ತ ಮಾಹಿತಿಗಳೊಡನೆ ವಿವರಿಸುವೆನು.  
+
| ನಿಮ್ಮಲ್ಲಿ ಹಲವರು ಈಗಾಗಲೇ ಇದನ್ನು ಮಾಡಲು ಸಾಮರ್ಥ್ಯವನ್ನು ಪಡೆದಿದ್ದೀರಿ. ಆದರೂ ನಾನೊಮ್ಮೆ ಕೆಲವು ಉಪಯುಕ್ತ ಮಾಹಿತಿಗಳೊಡನೆ ವಿವರಿಸುವೆನು.  
 
|-
 
|-
 
|08:48
 
|08:48
| ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ|| ನವೀನ್ ಭಟ್, ಉಪ್ಪಿನಪಟ್ಟಣ.
+
| ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.
 +
ಧನ್ಯವಾದಗಳು.

Latest revision as of 11:13, 10 July 2020

Time Narration
00:01 ಎಲ್ಲರಿಗೂ ನಮಸ್ಕಾರ! ಹಿಂದಿನ ಟ್ಯುಟೋರಿಯಲ್ ನಲ್ಲಿ ನಾವು ಡಾಟಾವನ್ನು ಆಯ್ಕೆಮಾಡಿಕೊಂಡು ಅದನ್ನು ನಮ್ಮ ಪೇಜ್ ನಲ್ಲಿ ಯಶಸ್ವಿಯಾಗಿ ತೋರಿಸಿದ್ದೇವೆ.
00:09 ಈಗ ಅದೇ ಪೇಜ್ ಗೆ ಹಿಂದಿರುಗೋಣ. ಎಲ್ಲವೂ ಸರಿಯಾಗಿಯೇ ಕಾಣುತ್ತಿದೆ.
00:15 ನಾವು ಇಲ್ಲಿ ನಮ್ಮ ಎಲ್ಲಾ ಡಾಟಾವನ್ನು ಹೊಂದಿದ್ದೇವೆ.
00:17 ಈಗ ನೀವು ಬಳಕೆದಾರರು ತಾವೇ ಎಲ್ಲಿ ಬೇಕೋ ಅಲ್ಲಿ ಡಾಟಾವನ್ನು ನಮೂದಿಸುವುದು ಮತ್ತು ಡಾಟಾವನ್ನು ಸೂಚಿಸುವುದು ಹೇಗೆ ಎಂದು ಕಲಿಯುವಿರಿ.
00:23 ಅದನ್ನು ಮಾಡಲು ನಾನು, "connect include" ಅನ್ನು ಹೊರತುಪಡಿಸಿ, ಉಳಿದೆಲ್ಲ ಕೋಡ್ ಅನ್ನು ಅಳಿಸುವೆನು.
00:29 ನಾನು ಡಾಟಾಬೇಸ್ ಗೆ ಕನೆಕ್ಟ್ ಮಾಡದಿದ್ದರೆ, ಇದು ಕೆಲಸ ಮಾಡುವುದಿಲ್ಲ.
00:33 ಇಲ್ಲಿ ಹೊರತೆಗೆಯುವುದು ಮತ್ತು ಅನೇಕ ವಿಷಯಗಳಿವೆ.
00:42 ನಾನು ಈ firstname, lastname, date of birth ಮತ್ತು gender- ಅಂದರೆ ಫಿಮೇಲ್ ಅಥವಾ ಮೇಲ್ - ಇವನ್ನು ಹಾಗೆ ಇಡುವೆನು.
00:53 ಇದರ ಕೆಳಗೆ ನಾನು ಒಂದು ಫಾರ್ಮ್ ಅನ್ನು ರಚಿಸುವೆನು.
00:55 ಇದೊಂದು html ಫಾರ್ಮ್ ಆಗಿರುತ್ತದೆ, ಅದಕ್ಕಾಗಿ ನಮಗೆ ಆರಂಭಿಕ ಮತ್ತು ಅಂತ್ಯದ ಟ್ಯಾಗ್ ಗಳು ನಮಗೆ ಬೇಕು.
01:03 "mysql dot php" ಯು ನಮ್ಮ action ಆಗಿರುವುದು ಮತ್ತು "POST" ಇದು method ಆಗಿರುವುದು.
01:13 ಇಲ್ಲಿ ನಾವು ಬಳಕೆದಾರ ಹೆಸರನ್ನು ಸೂಚಿಸಬಹುದಾದ ಒಂದು ಫಾರ್ಮ್ ಅನ್ನು ರಚಿಸುವೆವು.
01:18 name ಗೆ ನಾವು "surname" ಅನ್ನು ಬಳಸುವೆವು.
01:22 ನೀವು ಇವುಗಳಲ್ಲಿ ಯಾವುದನ್ನಾದರೂ ಬಳಸಬಹುದು. ಉದಾಹರಣೆಗೆ ಜನ್ಮದಿನಾಂಕ ಅಥವಾ ಜೆಂಡರ್ ಅನ್ನು ಹುಡುಕಲು ಬಳಸಬಹುದು.
01:28 ಇದು ನಿಮ್ಮ ಆಯ್ಕೆಯಾಗಿರುತ್ತದೆ.
01:30 ನೀವು ಹುಡುಕಲು ಎರಡು ಫೀಲ್ಡ್ ಗಳನ್ನೂ ಬೇಕಾದರೂ ಬಳಸಬಹುದು.
01:33 ನಾನು ಎರಡು ಫೀಲ್ಡ್ ಗಳನ್ನು ಬಳಸುವುದು ಹೇಗೆ ಎಂದು ತೋರಿಸುವೆನು. ಇದು ತುಂಬ ಕಷ್ಟವಲ್ಲ, ಆದರೆ ಸರಳವಾಗಿದೆ.
01:40 ಇಲ್ಲಿ ನಾನು "Firstname" ಎಂದು ಟೈಪ್ ಮಾಡುವೆನು ಮತ್ತು ಇಲ್ಲಿ ನಾನು type "text " ಆಗಿರುವ ಒಂದು input ಬಾಕ್ಸ್ ಅನ್ನು ರಚಿಸುವೆನು ಮತ್ತು ಅದರ name ಇದು "firstname" ಆಗಿರಲಿ.
01:51 ಇಲ್ಲಿ ಒಂದು break ಅನ್ನು ಹಾಕಿ ಮತ್ತು "Lastname" ಎಂದು ಟೈಪ್ ಮಾಡಿ.
01:55 ನಂತರ ಹಿಂದಿನ ಸಾಲನ್ನು ಕಾಪಿ ಮಾಡಿ, ಪೇಸ್ಟ್ ಮಾಡುವುದರ ಮೂಲಕ ಇನ್ನೊಂದು 'ಇನ್ಪುಟ್ ಬಾಕ್ಸ್' ಅನ್ನು ರಚಿಸುವೆವು.
02:03 ಈ ಸಾಲು ಹಿಂದಿನ ಸಾಲಿನಂತೆ ಇದೆ. ಆದರೆ "Firstname" ಇರುವಲ್ಲಿ ನಾವು "Lastname" ಎಂದು ಟೈಪ್ ಮಾಡುವೆವು.
02:11 ನಂತರ input type equals "submit" ಎಂದು ಟೈಪ್ ಮಾಡುವೆವು ಮತ್ತು ಅದರ value "Get data" ಆಗಿರಲಿ.
02:21 ಹಾಗಾಗಿ ನಾವು ಇಲ್ಲಿ "Firstname" ಮತ್ತು "Lastname" ಮತ್ತು ಒಂದು "submit" ಬಟನ್ ಅನ್ನು ಹೊಂದಿದ್ದೇವೆ.
02:25 ಈಗ ನಾನು ಇದನ್ನು ರಿಫ್ರೆಶ್ ಮಾಡಿದರೆ, ಇಲ್ಲಿ "Firstname" ಮತ್ತು "Lastname" ಗಳು ಬಂದಿರುವುದನ್ನು ನೋಡಬಹುದು.
02:29 ನಾನು ಇದನ್ನು ಡಿಲೀಟ್ ಮಾಡುವೆನು ಮತ್ತು ಇದನ್ನು ಮಾಡಲು ನಾನು "submit" ಬಟನ್ ಸಿದ್ಧವಾಗಿದೆಯೇ ಎಂದು ನೋಡುವೆನು.
02:37 ಇದಕ್ಕಾಗಿ ನಾನು "submit" ಬಟನ್ ಅನ್ನು "submit" ಎಂದು ಹೆಸರು ಕೊಡುವೆನು.
02:41 ನಂತರ ನಾನು if ಸ್ಟೇಟ್ಮೆಂಟ್ ಅನ್ನು - if dollar underscore POST submit – ಈ ರೀತಿಯಾಗಿ ಬರೆಯುವೆನು.
02:51 ಸಬ್ಮಿಟ್ ಬಟನ್ ಒತ್ತಲ್ಪಟ್ಟಿದ್ದರೆ ಮುಂದಿನ ಬ್ಲಾಕ್ ಅನ್ನು ಆರಂಭಿಸೋಣ.
02:55 ಇದು ಎಕ್ಸಿಕ್ಯೂಟ್ ಆಗಬೇಕಾದ ಕೋಡ್ ನ ಬ್ಲಾಕ್ ಆಗಿದೆ ಮತ್ತು ನಾವು ಈ ಬ್ಲಾಕ್ ಅನ್ನು ನಮಗೆ ಕೊನೆಗೊಳಿಸಬೇಕಾದಲ್ಲಿ ಮುಗಿಸುವೆವು.
03:02 ಅಂದರೆ ಅದು ಈ ಕರ್ಲಿ ಬ್ರ್ಯಾಕೆಟ್ ನ ನಂತರವಾಗಿದೆ. ಏಕೆಂದರೆ, ಈ ಬ್ರ್ಯಾಕೆಟ್ ನಮ್ಮ while ಸ್ಟೇಟ್ಮೆಂಟ್ ನ ಭಾಗವಾಗಿದೆ.
03:07 ಇದಕ್ಕೆ ನಮಗೆ ನಿಜವಾಗಿ while ಸ್ಟೇಟ್ಮೆಂಟ್ ಬೇಕಾಗಿಲ್ಲ, ಆದರೆ ಇದನ್ನು ನಾನು ಹಾಗೆ ಇಡುವೆನು.
03:22 ಈಗ ನಾನು "grab POST data" ಡಾಲರ್ firstname ಎಂದು ಟೈಪ್ ಮಾಡುವೆನು.
03:29 ಇದು 'ಡಾಲರ್ ಅಂಡರ್ ಸ್ಕೋರ್ POST firstname' ಆಗಿದೆ. ನಂತರ ನಾನು 'lastname' ಎಂದು ಟೈಪ್ ಮಾಡುವೆನು.
03:35 ನಾನು ಈ 'firstname' ನ ಸಾಲನ್ನು ಕಾಪಿ ಮಾಡಿ, ಇಲ್ಲಿ ಪೇಸ್ಟ್ ಮಾಡಿ ನಂತರ ಇದನ್ನು 'lastname' ಎಂದು ಬದಲಿಸುವೆನು.
03:43 ಈಗ ನಾವು 'firstname' ಮತ್ತು 'lastname' ಗಳನ್ನು ಹೊಂದಿದ್ದೇವೆ.
03:49 ನಂತರ echo ಮತ್ತು Record for $firstname ಎಂದು ಟೈಪ್ ಮಾಡುವೆನು. ಈಗ ಸದ್ಯಕ್ಕೆ ಇದನ್ನು ಮಾಡುವುದು ಬೇಡ.
04:02 ನಾನು ಈಗ ನೇರವಾಗಿ ನನ್ನ query ಗೆ ಹೋಗುವೆನು.
04:05 ನಿಮಗೆ ನೆನಪಿದ್ದರೆ, ನಾನು ಈಗಾಗಲೇ ನೀವು ಯಾವ ಡಾಟಾ ಬೇಕು ಎಂದು ನಿರ್ದಿಷ್ಟವಾಗಿ ಸೂಚಿಸಬಹುದು ಎಂದು ಹೇಳಿದ್ದೇನೆ.
04:10 ಇದಕ್ಕಾಗಿ ನಾನು SELECT star FROM people WHERE firstname equals 'Alex' and lastname equals 'Garrett' ಎಂದು ಟೈಪ್ ಮಾಡುವೆನು.
04:29 ನಾನು ಇದನ್ನು ನಾವು ಸೆಲೆಕ್ಟ್ ಮಾಡುತ್ತಿರುವ ಕ್ವೈರಿಯ ಚೂರಿನಲ್ಲಿ ತೋರಿಸಿಲ್ಲ.
04:39 ನಾನು ಇದನ್ನು ಅಪ್ಡೇಟ್ ಕ್ವೆರಿಯಲ್ಲಿ, ಅಂದರೆ firstname equals "Alex" and the lastname equals "Garrett" ಆಗಿರುವ ಅಪ್ಡೇಟ್ ಕ್ವೆರಿಯಲ್ಲಿ ತೋರಿಸಿದ್ದೇನೆ.
04:48 ಇಲ್ಲಿ ನಾವು ಟೇಬಲ್ ನಲ್ಲಿರುವ ನಮಗೆ ಬೇಕಾದ ಎಲ್ಲವನ್ನೂ ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಅಂದರೆ, ನಾವು where ನಮ್ಮ firstname is 'Alex' to lastname is 'Garrett' ಆಗಿರುವ ಎಲ್ಲವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ.
04:57 ಇಲ್ಲಿ ನಾವು ನಮ್ಮ ಡಾಟಾಬೇಸ್ ನಲ್ಲಿ firstname ಅನ್ನು ಹುಡುಕಿ, ಅದನ್ನು "Alex" ಗೆ ಹೊಂದಿಸುವೆವು. ಮತ್ತು, ಸರ್ನೇಮ್ ಅನ್ನು ಹುಡುಕಿ ಅದನ್ನು "Garrett" ಗೆ ಹೊಂದಿಸುವೆವು.
05:07 ನಾವು ಇಲ್ಲಿ ಪೂರ್ಣ ರೋ ದ ಡಾಟಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೇವೆ. ಇದು ಗುಲಾಬಿ ಬಣ್ಣದಲ್ಲಿ ಹೈಲೈಟ್ ಆಗಿದೆ ಮತ್ತು ಇಲ್ಲಿಂದ ನಾವು ಈ ಎಲ್ಲಾ ಡಾಟಾವನ್ನು ಆಯ್ಕೆಮಾಡಿಕೊಳ್ಳುತ್ತಿದ್ದೇವೆ.
05:15 date of birth ನಿಂದ gender ವರೆಗೂ, ನನ್ನ id ಯಿಂದ ನನ್ನ firstname ಮತ್ತು lastname ಗಳವರೆಗೂ ಆಯ್ಕೆಮಾಡಿಕೊಳ್ಳುವೆವು.
05:19 ಇದು ಒಮ್ಮೆಗೆ ಒಂದೇ ರೆಕಾರ್ಡ್ ಅನ್ನು ಆಯ್ಕೆಮಾಡಿಕೊಳ್ಳುತ್ತದೆ ಎಂದು ನಾವು ತಿಳಿದಿದ್ದೇವೆ. ಹಾಗಾಗಿ, ನಮಗೆ order by the "id" ಯ ಅಗತ್ಯವಿಲ್ಲ.
05:27 ಇಲ್ಲಿ ಒಂದೇ ರೆಕಾರ್ಡ್ ಇದ್ದರೂ, ನಾನು ಇದನ್ನು ಹಾಗೆ ಇಡುವೆನು.
05:31 ಇಲ್ಲಿ ಕ್ರಮವಾಗಿ ಜೋಡಿಸುವುದು ಮುಖ್ಯವಲ್ಲ. ಹಾಗಾಗಿ, ನಾವು ಅದನ್ನೂ ತೆಗೆಯಲೂಬಹುದು.
05:35 ಇಲ್ಲಿ ನಾವು ನಮ್ಮ ಲೂಪ್ ಅನ್ನು ರನ್ ಮಾಡುತ್ತಿದ್ದೇವೆ. ನಾವು ಡಾಟಾದ ಪ್ರತಿ ಭಾಗವನ್ನು ಇಲ್ಲಿ ತೆಗೆದುಕೊಳ್ಳುತ್ತಿದ್ದೇವೆ ಮತ್ತು ಮೇಲ್ ಅನ್ನು "Male" ಎಂದೂ, ಫಿಮೇಲ್ ಅನ್ನು "Female" ಎಂದೂ ಬದಲಿಸುತ್ತಿದ್ದೇವೆ.
05:43 ನಾವು ನಮ್ಮ ಡಾಟಾವನ್ನು ಈ ಕ್ವೆರಿಗೆ ಅನುಗುಣವಾಗಿ ಎಕೋ ಮಾಡುತ್ತಿದ್ದೇವೆ. ಏಕೆಂದರೆ, ಈ ಡಾಟಾವನ್ನೊಳಗೊಂಡ ಕ್ವೆರಿಯು ನನ್ನ ಫಸ್ಟ್ ನೇಮ್ ಮತ್ತು ಸರ್ನೇಮ್ ಗೆ ನಿರ್ದಿಷ್ಟವಾಗಿದೆ.
05:52 ನಾವು ಇಲ್ಲಿ ಕೇವಲ firstname ಮತ್ತು lastname ಅನ್ನು ಎಕೋ ಮಾಡುತ್ತಿದ್ದೇವೆ. ಇದು ಇಲ್ಲಿ ನನ್ನ ಫಸ್ಟ್ ಮತ್ತು ಲಾಸ್ಟ್ ನೇಮ್ ಆಗಿದೆ. ಆದರೆ ನಾನು ಇಲ್ಲಿ "Alex" ಅನ್ನು ಇಲ್ಲಿರುವ $firstname ಎಂದು ಬದಲಿಸುವೆನು.
06:04 ಆದರೆ ಇದು ಪುನಾರವರ್ತಿತವಾಗಿದೆ. ಎರಡುಬಾರಿ ಬಂದಿದೆ.
06:08 ಇಲ್ಲಿ "firstname" ಎಂದಿದೆ. ನಾನು ಅದನ್ನು "$firstname ಅಂಡರ್ಸ್ಕೋರ್ form" ಮತ್ತು "$lastname ಅಂಡರ್ಸ್ಕೋರ್ form" ಎಂದು ಬದಲಿಸುವೆನು.
06:15 ಈಗ ನಮ್ಮ ಫಾರ್ಮ್ ನಲ್ಲಿ ಫಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಇದಕ್ಕೆ ಸಮವಾಗಿರುತ್ತದೆ. ಮತ್ತು, ಲಾಸ್ಟ್ ನೇಮ್ ಎಂದು ಪೋಸ್ಟ್ ಮಾಡಿದ್ದು ಈ lastname_form ಗೆ ಸಮವಾಗಿರುತ್ತದೆ.
06:26 ಹಾಗಾಗಿ, ಈ ಡಾಟಾವು ನಮ್ಮ form ನಿಂದ ಬಂದಿದ್ದಾಗಿರುತ್ತದೆ.
06:29 ಹಾಗಾಗಿ ನಾನು ನನ್ನ ಎಚ್.ಟಿ.ಎಂ.ಎಲ್ ಫಾರ್ಮ್ ನಲ್ಲಿ "Alex Garrett" ಎಂದುಟೈಪ್ ಮಾಡಿ, ಸಬ್ಮಿಟ್ ಮಾಡಿದರೆ, ಆಗ ಇದು 'Alex' ಗೆ ಸಮವಾಗಿರುತ್ತದೆ ಮತ್ತು ಇದು 'Garrett' ಗೆ ಸಮವಾಗಿರುತ್ತದೆ.
06:38 ನಮ್ಮ ಕ್ವೆರಿಯು ಒಂದೇ ಫಲಿತಾಂಶವನ್ನು ಕೊಡುತ್ತದೆ. ಏಕೆಂದರೆ , ನಾವು "Alex Garrett" ಎಂಬ ಹೆಸರಿನ ಒಂದೇ ವ್ಯಕ್ತಿಯನ್ನು ಹೊಂದಿದ್ದೇವೆ.
06:44 ಹಾಗಾಗಿ ಇದು "Alex Garrett" ನ ಎಲ್ಲ ಡಾಟಾವನ್ನು ತೆಗೆದುಕೊಳ್ಳುತ್ತದೆ. ನಂತರ 'Female' ಅಥವಾ 'Male' ಎಂದು ಪರೀಕ್ಷಿಸುತ್ತದೆ. ಮತ್ತು, ನಂತರ ಈ ನಿರ್ದಿಷ್ಟವಾದ ಸಂದೇಶವನ್ನು echo ಮಾಡುತ್ತದೆ.
06:51 ಹಾಗಾಗಿ ನಾನು ಇಲ್ಲಿ ಬಂದು refresh ಮಾಡಿದರೆ, ಈ ಸಂದರ್ಭದಲ್ಲಿ ಇಲ್ಲಿ ಏನೂ ಇಲ್ಲ. ಏಕೆಂದರೆ, ಇಲ್ಲಿ ಫಾರ್ಮ್ ವೇರಿಯೇಬಲ್ ಗೆ ಯಾವುದೇ ಡಾಟಾವನ್ನು ಕೊಟ್ಟಿಲ್ಲ.
07:01 ಈಗ ನಾನು ತೋರಿಸುವೆನು, ಇವು ಖಾಲಿಯಾಗಿವೆ. ಆದ್ದರಿಂದ ನಾವು people ಟೇಬಲ್ ನಿಂದ ಎಲ್ಲವನ್ನು ಸೆಲೆಕ್ಟ್ (ಆಯ್ಕೆ) ಮಾಡುತ್ತಿದ್ದೇವೆ. ಇಲ್ಲಿ ಕಂಡಿಷನ್ WHERE name ಮತ್ತು ಲಾಸ್ಟ್ ನೇಮ್ ಎರಡೂ ಖಾಲಿಯಾಗಿವೆ.
07:12 ಅದು ಈಗ ಯಾವುದೇ ಡಾಟಾವನ್ನು ಹಿಂದಿರುಗಿಸಿಲ್ಲ. ಏಕೆಂದರೆ, ನಾವು ಇಲ್ಲಿ ನಮ್ಮ firstname ಮತ್ತು lastname ನಲ್ಲಿ ಇಲ್ಲಿ ಕೊಟ್ಟಿರುವ ವ್ಯಕ್ತಿಯ ಹೆಸರನ್ನೇ ಪಡೆಯುವೆವು.
07:24 ಈಗ ನಾನು ಸುಮ್ಮನೆ ಯಾವುದಾದರು ಹೆಸರನ್ನು ನಮೂದಿಸುವೆನು.
07:28 ಅದು "David Green" ಎಂದಿರಲಿ. Get data ಅನ್ನು ಕ್ಲಿಕ್ ಮಾಡಿ. ಇಲ್ಲಿ ಏನೂ ಆಗಿಲ್ಲ ಅಲ್ಲವೇ?
07:36 ಇಲ್ಲಿ ನಮಗೆ ಒಂದು ಎರರ್ ಮೆಸೇಜ್ ಇದ್ದಿದ್ದರೆ, ನಾವು ಬರೆದಿರುವ ಕ್ವೆರಿಯಲ್ಲಿ "or die mysql error" ಎಂದು ಬರೆಯಬಹುದು.
07:49 ನಾನು ಇಲ್ಲಿ ಹಿಂದಿರುಗಿ ಪುನಃ "David Green" ಎಂದು ನಮೂದಿಸಿ, Get data ಅನ್ನು ಕ್ಲಿಕ್ ಮಾಡುವೆನು. ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ.
07:57 ಸರಿ.. ಇದಕ್ಕೆ ಕಾರಣವೇನೆಂದರೆ sql code ಸರಿಯಾದ ಮಾದರಿಯಲ್ಲಿದೆ ಹಾಗಾಗಿ ನಾವು ಯಾವುದೇ ಎರರ್ ಅನ್ನು ಪಡೆದಿಲ್ಲ.
08:03 ನಾನು ಇದನ್ನು ಪರೀಕ್ಷಿಸುತ್ತಿದ್ದೆ.
08:05 ಈಗ ನಾವು ನಮ್ಮ ಡಾಟಾಬೇಸ್ ನಲ್ಲಿರುವ ಹೆಸರನ್ನೇ ನಮೂದಿಸಿದರೆ ಏನಾಗುವುದೆಂದು ನೋಡೋಣ.
08:10 ಈಗ "Alex Garrett" ಎಂದಿರಲಿ. ಈಗ "Get data" ಅನ್ನು ಕ್ಲಿಕ್ ಮಾಡಿ.
08:13 ನಾವು "Alex Garrett was born blah blah blah and is Male" ಎಂಬ ಸಂದೇಶವನ್ನು ಪಡೆದಿದ್ದೇವೆ.
08:20 ಈಗ "Dale Garrett" ಎಂದು ಟೈಪ್ ಮಾಡಿ, "Get data" ಅನ್ನು ಕ್ಲಿಕ್ ಮಾಡೋಣ. ನಾವು ಡಾಟಾಬೇಸ್ ನಿಂದ ಮಾಹಿತಿಯನ್ನು ಪಡೆಯುವೆವು.
08:26 ಹಾಗಾಗಿ ನೀವು ಇಲ್ಲಿ ಫಾರ್ಮ್ ಗಳನ್ನು ನಮ್ಮ ಡಾಟಾ ದ ಜೊತೆಗೆ ಸೇರಿಸುವುದು ತುಂಬ ಉಪಯುಕ್ತ ಎಂದು ನೋಡಬಹುದು.
08:32 ನಾನು ಇದನ್ನು ಇಲ್ಲಿಗೆ ನಿಲ್ಲಿಸುವೆನು. ಮತ್ತು, ಮುಂದಿನ ಭಾಗದಲ್ಲಿ ನಾವು ಈ ಮೆಥಡ್ ಅನ್ನು ಬಳಸಿ, ರೆಕಾರ್ಡ್ ಗಳನ್ನು ಹೇಗೆ ಅಪ್ಡೇಟ್ ಮಾಡುವುದು ಎನ್ನುವುದರ ಕುರಿತು ನೋಡುವೆವು.
08:40 ನಿಮ್ಮಲ್ಲಿ ಹಲವರು ಈಗಾಗಲೇ ಇದನ್ನು ಮಾಡಲು ಸಾಮರ್ಥ್ಯವನ್ನು ಪಡೆದಿದ್ದೀರಿ. ಆದರೂ ನಾನೊಮ್ಮೆ ಕೆಲವು ಉಪಯುಕ್ತ ಮಾಹಿತಿಗಳೊಡನೆ ವಿವರಿಸುವೆನು.
08:48 ಮತ್ತೆ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14