Difference between revisions of "PHP-and-MySQL/C4/User-Registration-Part-2/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- |00:00 | '''User registration''' ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ....")
 
 
(One intermediate revision by the same user not shown)
Line 7: Line 7:
 
|-
 
|-
 
|00:05
 
|00:05
| ಈ ಭಾಗದಲ್ಲಿ ನಾವು ಈ ಫಾರ್ಮ್ ಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. ಈಗ ನಾವು ಈ ಫೀಲ್ಡ್ ಗಳಲ್ಲಿ ಟೈಪ್ ಮಾಡಿದ ವ್ಯಾಲ್ಯುಗಳನ್ನು ಅಳಿಸೋಣ.  
+
| ಈ ಭಾಗದಲ್ಲಿ ನಾವು ಈ ಫಾರ್ಮ್ ಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. ಈಗ ಈ ಫೀಲ್ಡ್ ಗಳಲ್ಲಿ ಟೈಪ್ ಮಾಡಿದ ವ್ಯಾಲ್ಯುಗಳನ್ನು ತೆಗೆದುಬಿಡೋಣ.  
 
|-
 
|-
 
|00:12
 
|00:12
| ಈಗ ನಾವು ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು ಹೊರಟಿದ್ದೇವೆ.  
+
| ಪಾಸ್ವರ್ಡ್ ಅನ್ನು ಈಗ ಎನ್ಕ್ರಿಪ್ಟ್ ಮಾಡಲು ಹೊರಟಿದ್ದೇವೆ.  
 
|-
 
|-
 
|00:16
 
|00:16
Line 16: Line 16:
 
|-
 
|-
 
|00:23
 
|00:23
| ಈಗ ನಾನು ನನ್ನ ಲಾಗಿನ್ ಭಾಗವನ್ನು ಎನ್ಕ್ರಿಪ್ಟ್ ಮಾಡುತ್ತಿದ್ದೇನೆ ಎಂದುಕೊಳ್ಳಿ,  ನಾನು "login dot php" ಫೈಲ್ ಅನ್ನು ತೆರೆಯುವೆನು, ಮತ್ತು ಇಲ್ಲಿ ನನ್ನ ಪೇಜ್ ಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವೆನು.  
+
| ನಾನು ನನ್ನ ಲಾಗಿನ್ ಭಾಗವನ್ನು ಎನ್ಕ್ರಿಪ್ಟ್ ಮಾಡುತ್ತಿದ್ದೇನೆ ಎಂದುಕೊಳ್ಳಿ. "login dot php" ಫೈಲ್ ಅನ್ನು ತೆರೆದು ಇಲ್ಲಿ ನನ್ನ ಪೇಜ್ ಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವೆನು.  
 
|-
 
|-
 
|00:37
 
|00:37
Line 22: Line 22:
 
|-
 
|-
 
|00:44
 
|00:44
|ಹಾಗಾಗಿ ನಾವು "$dbusername" ವ್ಯಾಲ್ಯು ಮತ್ತು "$dbpassword" ವ್ಯಾಲ್ಯುವನ್ನು ಬದಲಿಸಬೇಕು.
+
|ಹಾಗಾಗಿ "$dbusername" ವ್ಯಾಲ್ಯು ಮತ್ತು "$dbpassword" ವ್ಯಾಲ್ಯುವನ್ನು ಬದಲಿಸಬೇಕು.
 
|-
 
|-
 
|00:50
 
|00:50
| ನೀವು ಈ ಕೋಡ್ ಅನ್ನು ಬರೆಯಲು ಮೊದಲ ವಿಡಿಯೋವನ್ನು ನೋಡಿರದಿದ್ದರೆ ನೋಡಲೇಬೇಕು.  
+
| ನೀವು ಈ ಕೋಡ್ ಅನ್ನು ಬರೆಯಲು ಮೊದಲ ವಿಡಿಯೋವನ್ನು ನೋಡಿರದಿದ್ದರೆ, ಅದನ್ನು ಅವಶ್ಯವಾಗಿ ನೋಡಲೇಬೇಕು.  
 
|-
 
|-
 
|00:56
 
|00:56
| "register dot php" ಹಿಂದಿರುಗಿ, ಮೊದಲು ನಾವು  "submit" ಅನ್ನು ಪರೀಕ್ಷಿಸಬೇಕು.  
+
| "register dot php" ಗೆ ಹಿಂದಿರುಗಿ. ಮೊದಲು ನಾವು  "submit" ಅನ್ನು ಪರೀಕ್ಷಿಸಬೇಕು.  
 
|-
 
|-
 
|01:02
 
|01:02
Line 34: Line 34:
 
|-
 
|-
 
|01:06
 
|01:06
|ಇದು  "dollar sign underscore POST" ಸಮವಾಗಿರುತ್ತದೆ ಮತ್ತು ಅದರಲ್ಲಿ,  "submit" ಎಂದು ಟೈಪ್ ಮಾಡಿ.  
+
|ಇದು  "dollar sign underscore POST" ಸಮವಾಗಿರುತ್ತದೆ. ಅದರಲ್ಲಿ,  "submit" ಎಂದು ಟೈಪ್ ಮಾಡಿ.  
 
|-
 
|-
 
|01:14
 
|01:14
| ಇದು ಏಕೆಂದರೆ, ನಾವು ಇಲ್ಲಿ ಬಳಕೆದಾರ 'submit' ಬಟನ್ ಅನ್ನು ಕ್ಲಿಕ್ ಮಾಡಿದರೆ, ಇದು "Register" ನ ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳುವುದು.  
+
| ಏಕೆಂದರೆ, ಇಲ್ಲಿ ಬಳಕೆದಾರ 'submit' ಬಟನ್ ಅನ್ನು ಕ್ಲಿಕ್ ಮಾಡಿದರೆ, ಇದು "Register" ನ ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳುವುದು.  
 
|-
 
|-
 
|01:23
 
|01:23
|ಅಂದರೆ ಇದು ಬಳಕೆದಾರ ಈ ಬಟನ್ ಅನ್ನು ಕ್ಲಿಕ್ ಮಾಡಿದರೆ, ನಾವು ನಮ್ಮ ಕೋಡ್ ಅನ್ನು ಮುಂದುವರಿಸಬಹುದು ಎಂದು ಹೇಳುತ್ತದೆ.  
+
|ಅಂದರೆ, ಬಳಕೆದಾರ ಈ ಬಟನ್ ಅನ್ನು ಕ್ಲಿಕ್ ಮಾಡಿದಾಗ, ನಾವು ನಮ್ಮ ಕೋಡ್ ಅನ್ನು ಮುಂದುವರಿಸಬಹುದು ಎಂದು ಇದು ಹೇಳುತ್ತದೆ.  
 
|-
 
|-
 
|01:31
 
|01:31
| ಈಗ ನಾವು ಪಡೆಯಬೇಕಾದ ಇನ್ನೊಂದು ವ್ಯಾಲ್ಯುವೆಂದರೆ ಬಳಕೆದಾರನ ಹೆಸರಾಗಿದೆ. ಅಂದರೆ ಬಳಕೆದಾರನ ಪೂರ್ಣ ಹೆಸರು. ಅದಕ್ಕಾಗಿ ನಾನು "$fullname = $ underscore POST" ಎಂದೂ ಮತ್ತು ಇಲ್ಲಿ "fullname" ಎಂದು ಟೈಪ್ ಮಾಡುವೆನು. ನೀವು ಇದರ ಸಾಕ್ಷಿಯನ್ನು ಇಲ್ಲಿ ನೋಡಬಹುದು.  
+
| ಈಗ ನಾವು ಪಡೆಯಬೇಕಾದ ಇನ್ನೊಂದು ವ್ಯಾಲ್ಯುವೆಂದರೆ ಬಳಕೆದಾರನ ಹೆಸರಾಗಿದೆ. ಅಂದರೆ ಬಳಕೆದಾರನ ಪೂರ್ಣ ಹೆಸರು. ಅದಕ್ಕಾಗಿ "$fullname = $ underscore POST" ಎಂದೂ ಮತ್ತು ಇಲ್ಲಿ "fullname" ಎಂದು ಟೈಪ್ ಮಾಡುವೆನು. ನೀವು ಇದರ ಸಾಕ್ಷಿಯನ್ನು ಇಲ್ಲಿ ನೋಡಬಹುದು.  
 
|-
 
|-
 
|01:51
 
|01:51
| ನಾವು ಇಲ್ಲಿ ಕೊಟ್ಟಿರುವ ನೇಮ್ ಅನ್ನು ಇಲ್ಲಿ ಅನುಕರಿಸುತ್ತಿದ್ದೇವೆ, ನಾವು ಒಮ್ಮೆ 'fullname', 'username', 'password', 'repeat pasword'  ಇವೆಲ್ಲವನ್ನು ಪಡೆದಿದ್ದೇವೆ ಅಲ್ಲವೇ?  
+
| ಇಲ್ಲಿ ಕೊಟ್ಟಿರುವ ನೇಮ್ ಅನ್ನು ಇಲ್ಲಿ ಅನುಕರಿಸುತ್ತಿದ್ದೇವೆ. ನಾವು ಒಮ್ಮೆ 'fullname', 'username', 'password', 'repeat pasword'  ಇವೆಲ್ಲವನ್ನು ಪಡೆದಿದ್ದೇವೆ ಅಲ್ಲವೇ?  
 
|-
 
|-
 
|01:59
 
|01:59
|ಇಲ್ಲಿ ನಾವು "$fullname" ಅನ್ನು ಪಡೆದಿದ್ದೇವೆ, ಈಗ  "$username" ಅನ್ನೂ ತೆಗೆದುಕೊಳ್ಳೋಣ.  
+
|ಇಲ್ಲಿ "$fullname" ಅನ್ನು ಪಡೆದಿದ್ದೇವೆ. ಈಗ  "$username" ಅನ್ನೂ ತೆಗೆದುಕೊಳ್ಳೋಣ.  
 
|-
 
|-
 
|02:09  
 
|02:09  
| ನಾನು ಈಗ ಇಲ್ಲಿ ಕೋಡ್ ಮಾಡಿರುವುದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡುವೆನು.  
+
| ಈಗ ಇಲ್ಲಿ ಕೋಡ್ ಮಾಡಿರುವುದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡುವೆನು.  
 
|-
 
|-
 
|02:12
 
|02:12
|ಇಲ್ಲಿ "pasword" ಮತ್ತು "repeat password" ಎಂದು ಬದಲಿಸೋಣ. ಇಲ್ಲಿ  "$password" ಮತ್ತು "$repeat password" ಇದೆ. ನಾನು ಈ ವ್ಯಾಲ್ಯುಗಳನ್ನು ಬದಲಿಸುವೆನು. ಅವುಗಳನ್ನು ಟೈಪ್ ಮಾಡುವ ಅಗತ್ಯವಿಲ್ಲ.
+
|ಇಲ್ಲಿ "pasword" ಮತ್ತು "repeat password" ಎಂದು ಬದಲಿಸೋಣ. ಇಲ್ಲಿ  "$password" ಮತ್ತು "$repeat password" ಇದೆ. ಈ ವ್ಯಾಲ್ಯುಗಳನ್ನು ಬದಲಿಸುವೆನು. ಅವುಗಳನ್ನು ಟೈಪ್ ಮಾಡುವ ಅಗತ್ಯವಿಲ್ಲ.
 
  |-
 
  |-
 
|02:26
 
|02:26
| ಆದರೆ ನೀವು ಪಿ.ಎಚ್.ಪಿ. ಗೆ ಹೊಸಬರಾಗಿದ್ದರೆ, ನಾನು ಇವುಗಳನ್ನು ಮತ್ತೆ ಮತ್ತೆ ಟೈಪ್ ಮಾಡಿ ಎಂದು ಸಲಹೆಕೊಡುವೆನು, ಆಗ ನಿಮಗೆ ಅಭ್ಯಾಸವಾಗುವುದು ಮತ್ತು ನೀವು ಅವುಗಳನ್ನು ಮರೆಯುವುದಿಲ್ಲ.  
+
| ಆದರೆ ನೀವು ಪಿ.ಎಚ್.ಪಿ. ಗೆ ಹೊಸಬರಾಗಿದ್ದರೆ, ಇವುಗಳನ್ನು ಮತ್ತೆ ಮತ್ತೆ ಟೈಪ್ ಮಾಡಿ ಎಂದು ಸಲಹೆಕೊಡುವೆನು. ಆಗ ನಿಮಗೆ ಅಭ್ಯಾಸವಾಗುವುದು ಮತ್ತು ನೀವು ಅವುಗಳನ್ನು ಮರೆಯುವುದಿಲ್ಲ.  
 
|-
 
|-
 
|02:34
 
|02:34
Line 64: Line 64:
 
|-
 
|-
 
|02:37
 
|02:37
|ಹಾಗಾಗಿ, "if "$submit" "ನಂತರ ನಾವು ಈ ಎಲ್ಲ ವ್ಯಾಲ್ಯುಗಳು ಸರಿಯಾಗಿ ಸಬ್ಮಿಟ್ ಆಗಿವೆಯೇ ಎಂದು ತೋರಿಸಲು ಇವುಗಳನ್ನು ಎಕೋ ಮಾಡುವೆನು.  
+
|ಹಾಗಾಗಿ, "if "$submit" "ನಂತರ ಈ ಎಲ್ಲ ವ್ಯಾಲ್ಯುಗಳು ಸರಿಯಾಗಿ ಸಬ್ಮಿಟ್ ಆಗಿವೆಯೇ ಎಂದು ತೋರಿಸಲು ಇವುಗಳನ್ನು ಎಕೋ ಮಾಡುವೆನು.  
 
|-
 
|-
 
|02:49
 
|02:49
Line 70: Line 70:
 
|-
 
|-
 
|02:54
 
|02:54
|ಅದಕ್ಕಾಗಿ ನಾನು ಇಲ್ಲಿ  '''echo''' "$username" ಫಾರ್ವಾರ್ಡ್ ಸ್ಲ್ಯಾಶ್ "$password" ನಂತರ "$repeat password" ಮತ್ತು "$fullname" ಎಂದು ಟೈಪ್ ಮಾಡಿ ಅದರ ನಂತರ ಲೈನ್ ಟರ್ಮಿನೇಟರ್ ಅನ್ನು ಸೇರಿಸುವೆನು.  
+
|ಅದಕ್ಕಾಗಿ ನಾನು ಇಲ್ಲಿ  '''echo''' "$username" ಫಾರ್ವರ್ಡ್ ಸ್ಲ್ಯಾಶ್ "$password" ನಂತರ "$repeat password" ಮತ್ತು "$fullname" ಎಂದು ಟೈಪ್ ಮಾಡಿ ಆನಂತರ ಲೈನ್ ಟರ್ಮಿನೇಟರ್ ಅನ್ನು ಸೇರಿಸುವೆನು.  
 
|-
 
|-
 
|03:16
 
|03:16
| ನಾವು ಫಾರ್ಮ್ ನಿಂದ ತೆಗೆದುಕೊಂಡ ಎಲ್ಲಾ ಡಾಟಾವನ್ನು ಇಲ್ಲಿ ಹೊಂದಿದ್ದೇವೆ.  
+
| ಫಾರ್ಮ್ ನಿಂದ ತೆಗೆದುಕೊಂಡ ಎಲ್ಲಾ ಡಾಟಾವನ್ನು ಇಲ್ಲಿ ಹೊಂದಿದ್ದೇವೆ.  
 
|-
 
|-
 
|03:21
 
|03:21
|ನಾನು ಇದನ್ನು "form data" ಎಂದು ಕಮೆಂಟ್ ಮಾಡುವೆನು.  
+
| ಇದನ್ನು "form data" ಎಂದು ಕಮೆಂಟ್ ಮಾಡುವೆನು.  
 
|-
 
|-
 
|03:24
 
|03:24
Line 82: Line 82:
 
|-
 
|-
 
|03:27
 
|03:27
| ಫಾರ್ಮ್ ಸಬ್ಮಿಟ್ ಆಗಿದ್ದರೆ, ನಾನು ಇದನ್ನು ಎಕೋ ಮಾಡುತ್ತೇನೆ, ಇದು ಅಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.  
+
| ಫಾರ್ಮ್ ಸಬ್ಮಿಟ್ ಆಗಿದ್ದರೆ, ನಾನು ಇದನ್ನು ಎಕೋ ಮಾಡುತ್ತೇನೆ. ಇದು ಅಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.  
 
|-
 
|-
 
|03:32
 
|03:32
|ಇಲ್ಲಿ ನಾನು '''Register''' ಅನ್ನು ಕ್ಲಿಕ್ ಮಾಡಿದರೆ ಏನೂ ಆಗುವುದಿಲ್ಲ, ನಾನು ಕ್ಲಿಕ್ ಮಾಡುತ್ತಿದ್ದೇನೆ, ಏನೂ ಆಗುತ್ತಿಲ್ಲ.  
+
|ಇಲ್ಲಿ ನಾನು '''Register''' ಅನ್ನು ಕ್ಲಿಕ್ ಮಾಡಿದರೆ ಏನೂ ಆಗುವುದಿಲ್ಲ. ನಾನು ಕ್ಲಿಕ್ ಮಾಡುತ್ತಿದ್ದೇನೆ, ಏನೂ ಆಗುತ್ತಿಲ್ಲ.  
 
|-
 
|-
 
|03:40
 
|03:40
| ಹಾಗಾಗಿ ನಾನು ಇಲ್ಲಿ ನನ್ನ " full name " ಅನ್ನೂ, ಮತ್ತು ಇಲ್ಲಿ  "username " ಅನ್ನೂ ಟೈಪ್ ಮಾಡುವೆನು ಮತ್ತು ಇಲ್ಲಿ ಪಾಸ್ವರ್ಡ್ ಅನ್ನು ಅಂದರೆ ಈಗ  "abc" ಎಂದು ಟೈಪ್ ಮಾಡುವೆನು.  
+
| ಹಾಗಾಗಿ ಇಲ್ಲಿ ನನ್ನ " full name " ಅನ್ನೂ, ಮತ್ತು ಇಲ್ಲಿ  "username " ಅನ್ನೂ ಟೈಪ್ ಮಾಡುವೆನು. ಇಲ್ಲಿ ಪಾಸ್ವರ್ಡ್ ಅನ್ನು ಅಂದರೆ ಈಗ  "abc" ಎಂದು ಟೈಪ್ ಮಾಡುವೆನು.  
 
|-
 
|-
 
|03:49
 
|03:49
Line 103: Line 103:
 
|-
 
|-
 
|04:07
 
|04:07
|ನಾವು '''method''' ಅನ್ನು "POST"  ಎಂದು ಹೇಳಬೇಕು, ಇಲ್ಲವಾದರೆ ಅದು ಡಿಫಾಲ್ಟ್ ಆಗಿ "GET" ಎಂದು ತೆಗೆದುಕೊಳ್ಳುವುದು. ಈಗ ಎಲ್ಲವೂ ಸರಿಯಾಗಿದೆ.
+
|ನಾವು '''method''' ಅನ್ನು "POST"  ಎಂದು ಹೇಳಬೇಕು. ಇಲ್ಲವಾದರೆ ಅದು ಡಿಫಾಲ್ಟ್ ಆಗಿ "GET" ಎಂದು ತೆಗೆದುಕೊಳ್ಳುವುದು. ಈಗ ಎಲ್ಲವೂ ಸರಿಯಾಗಿದೆ.
 
  |-
 
  |-
 
|04:13
 
|04:13
Line 109: Line 109:
 
|-
 
|-
 
|04:21
 
|04:21
|ಅದು  "Alex Garrett" ಮತ್ತು ಯೂಸರ್ ನೇಮ್ "alex" ಆಗಿದೆ. ಮತ್ತು ಇವು "abc" ಮತ್ತು "abc" ಆಗಿರಲಿ. '''Register''' ಅನ್ನು ಕ್ಲಿಕ್ ಮಾಡಿ, ನನ್ನ ಡಾಟಾವು ಇಲ್ಲಿ ಕಾಣಿಸುತ್ತದೆ.  
+
|ಅದು  "Alex Garrett" ಮತ್ತು ಯೂಸರ್ ನೇಮ್ "alex" ಆಗಿದೆ. ಇವು "abc" ಮತ್ತು "abc" ಆಗಿರಲಿ. '''Register''' ಅನ್ನು ಕ್ಲಿಕ್ ಮಾಡಿ. ನನ್ನ ಡಾಟಾವು ಇಲ್ಲಿ ಕಾಣಿಸುತ್ತದೆ.  
 
|-
 
|-
 
|04:30  
 
|04:30  
| ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು, ನನ್ನ 'fullname' ಇದು  "Alex Garrett" ಆಗಿತ್ತು. ನಾನು ಆಯ್ಕೆಮಾಡಿದ 'username' ಇದು  "alex" ಆಗಿತ್ತು ಮತ್ತು ಇಲ್ಲಿ ಮತ್ತು ಇಲ್ಲಿ "abc" ಆಗಿತ್ತು.  
+
| ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು. ನನ್ನ 'fullname' "Alex Garrett" ಆಗಿತ್ತು. ನಾನು ಆಯ್ಕೆಮಾಡಿದ 'username' "alex" ಆಗಿತ್ತು. ಇಲ್ಲಿ ಮತ್ತು ಇಲ್ಲಿ "abc" ಆಗಿತ್ತು.  
 
|-
 
|-
 
|04:40
 
|04:40
Line 118: Line 118:
 
|-
 
|-
 
|04:43
 
|04:43
| ಮತ್ತು ನೀವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಎಂಜಿನ್ ನಲ್ಲಿ "MD5 encryption" ಅಂದರೆ "M D 5" ನ ಕುರಿತು ನೋಡಬಹುದು. ಈಗ ಇದನ್ನು ಅಳಿಸೋಣ. ನಾನು ಇದನ್ನು ಇಲ್ಲಿ ಕೆಳಗೆ ಬರೆಯುವೆನು. ಇದು ಡಾಟಾವನ್ನು ಎನ್ಕ್ರಿಪ್ಟ್ ಮಾಡುವ ಉಪಯುಕ್ತ ವಿಧಾನವಾಗಿದೆ.  
+
| ನೀವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಎಂಜಿನ್ ನಲ್ಲಿ "MD5 encryption" ಅಂದರೆ "M D 5" ನ ಕುರಿತು ನೋಡಬಹುದು. ಈಗ ಇದನ್ನು ತೆಗೆದುಬಿಡೋಣ. ಇದನ್ನು ಇಲ್ಲಿ ಕೆಳಗೆ ಬರೆಯುವೆನು. ಇದು ಡಾಟಾವನ್ನು ಎನ್ಕ್ರಿಪ್ಟ್ ಮಾಡುವ ಉಪಯುಕ್ತ ವಿಧಾನವಾಗಿದೆ.  
 
|-
 
|-
 
|04:54
 
|04:54
Line 124: Line 124:
 
|-
 
|-
 
|05:09
 
|05:09
|ಮತ್ತು ಇದು  MD5 ಎನ್ಕ್ರಿಪ್ಷನ್ ವಿಧಾನದಲ್ಲಿ ಎನ್ಕ್ರಿಪ್ಟ್ ಆಗಿದೆ.  
+
| ಇದು  MD5 ಎನ್ಕ್ರಿಪ್ಷನ್ ವಿಧಾನದಲ್ಲಿ ಎನ್ಕ್ರಿಪ್ಟ್ ಆಗಿದೆ.  
 
|-
 
|-
 
|05:13
 
|05:13
|ಈಗ ನಾನು "alex" ಅನ್ನು  "Md5 " ಗೆ ಎನ್ಕ್ರಿಪ್ಟ್ ಮಾಡುವೆನು. ಈಗ ಇದನ್ನು ಎಕೋ ಮಾಡಿ, ರಿಫ್ರೆಶ್ ಮಾಡೋಣ.  
+
|ಈಗ "alex" ಅನ್ನು  "Md5 " ಗೆ ಎನ್ಕ್ರಿಪ್ಟ್ ಮಾಡುವೆನು. ಈಗ ಇದನ್ನು ಎಕೋ ಮಾಡಿ, ರಿಫ್ರೆಶ್ ಮಾಡೋಣ.  
 
|-
 
|-
 
|05:19
 
|05:19
Line 133: Line 133:
 
|-
 
|-
 
|05:26
 
|05:26
|ಈಗ ಇಲ್ಲಿ ಹೋಗಿ, '''if''' "$submit"  ಇದು ಸರಿಯಾಗಿದೆ. ನಾವು ಈ ಕಂಡಿಷನ್ ಅನ್ನು ಹೊರತೆಗೆದು, ರಿಫ್ರೆಷ್ ಮಾಡೋಣ.  
+
|ಈಗ ಇಲ್ಲಿ ಹೋಗಿ. '''if''' "$submit"  ಇದು ಸರಿಯಾಗಿದೆ. ನಾವು ಈ ಕಂಡಿಷನ್ ಅನ್ನು ಹೊರತೆಗೆದು, ರಿಫ್ರೆಷ್ ಮಾಡೋಣ.  
 
|-
 
|-
 
|05:34
 
|05:34
Line 139: Line 139:
 
|-
 
|-
 
|05:39
 
|05:39
|ಇದು ಯಾವಾಗಲೂ ಒಂದೇ ಅಳತೆಯಾಗಿರುತ್ತದೆ, ನೀವು ಒಂದು ಸ್ಟ್ರಿಂಗ್ ಅನ್ನು ಎನ್ಕ್ರಿಪ್ಟ್ ಮಾಡಿ ಮತ್ತು ಅದನ್ನು ನಿಮ್ಮ ಎನ್ಕ್ರಿಪ್ಟ್ ಆದ ವ್ಯಾಲ್ಯುವಿನೊಂದಿಗೆ ಹೋಲಿಕೆ ಮಾಡದೇ, ನೀವು ಅದನ್ನು ಕಂಡುಹಿಡಿಯುವುದು ಕಷ್ಟ ಎಂದು ಕೊಳ್ಳುತ್ತೇನೆ.  
+
|ಇದು ಯಾವಾಗಲೂ ಒಂದೇ ಉದ್ದವನ್ನು ಹೊಂದಿರುತ್ತದೆ. ನೀವು ಒಂದು ಸ್ಟ್ರಿಂಗ್ ಅನ್ನು ಎನ್ಕ್ರಿಪ್ಟ್ ಮಾಡಿ ಅದನ್ನು ನಿಮ್ಮ ಎನ್ಕ್ರಿಪ್ಟ್ ಆದ ಎರಡು ವ್ಯಾಲ್ಯುಗಳೊಂದಿಗೆ ಹೋಲಿಕೆ ಮಾಡದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ ಎನ್ನಬಹುದು.
 
|-
 
|-
 
|05:53
 
|05:53
| ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ '''MD5 encryption''' ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ. ಹಾಗಾಗಿ ತೊಂದರೆಯಿಲ್ಲ, ಅದನ್ನು ನೋಡಿ.
+
| ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ '''MD5 encryption''' ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ.
 
|-
 
|-
 
|06:01
 
|06:01
Line 151: Line 151:
 
|-
 
|-
 
|06:10
 
|06:10
|ಈಗ ನಾನು ನನ್ನ ಸಬ್ಮಿಟ್ ಮಾಡಿದ 'password' ಮತ್ತು  'repeat password' ಗಳಿಗೆ  "MD5 encryption" ಅನ್ನು ಸೇರಿಸುವೆನು.  
+
| ಸಬ್ಮಿಟ್ ಮಾಡಿದ 'password' ಮತ್ತು  'repeat password' ಗಳಿಗೆ, "MD5 encryption" ಅನ್ನು ಸೇರಿಸುವೆನು.  
 
|-
 
|-
 
|06:21
 
|06:21
Line 157: Line 157:
 
|-
 
|-
 
|06:23
 
|06:23
| ಈಗ ನಾನು "$password"  '''break'''  ಮತ್ತು "$repeat password" ಗಳನ್ನು ಎಕೋ ಮಾಡುವೆನು.  
+
| ಈಗ "$password"  '''break'''  ಮತ್ತು "$repeat password" ಗಳನ್ನು ಎಕೋ ಮಾಡುವೆನು.  
 
|-
 
|-
 
|06:32
 
|06:32
| ಈಗ ನಾನು ರಿಫ್ರೆಶ್ ಮಾಡಿ ನನ್ನ ಫಾರ್ಮ್ ಅನ್ನು ಸಬ್ಮಿಟ್ ಮಾಡುವಾಗ ನನ್ನ 'password' ಅನ್ನು "abc" ಎಂದೂ,  'repeat password' ಅನ್ನು ಕೂಡ "abc" ಆಯ್ಕೆ ಮಾಡಿಕೊಳ್ಳುವೆನು.
+
| ರಿಫ್ರೆಶ್ ಮಾಡಿ ನನ್ನ ಫಾರ್ಮ್ ಅನ್ನು ಸಬ್ಮಿಟ್ ಮಾಡುವಾಗ ನನ್ನ 'password' ಅನ್ನು "abc" ಎಂದು,  'repeat password' ಅನ್ನು ಕೂಡ "abc" ಎಂದು ಆಯ್ಕೆಮಾಡಿಕೊಳ್ಳುವೆನು.
 
|-
 
|-
 
|06:45
 
|06:45
Line 172: Line 172:
 
|-
 
|-
 
|07:06
 
|07:06
|ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. ನಾವು ಈಗ ನಮ್ಮ ಡಾಟಾದ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಬೇಕು. ಅದನ್ನು ಮಾಡಲು ನಾವು 'strip_tags' ಅನ್ನು ಹೊಂದಿದ್ದೇವೆ.
+
|ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. ಈಗ ನಮ್ಮ ಡಾಟಾದ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಬೇಕು. ಅದನ್ನು ಮಾಡಲು ನಾವು 'strip_tags' ಅನ್ನು ಹೊಂದಿದ್ದೇವೆ.
 
|-
 
|-
 
|07:21
 
|07:21
Line 178: Line 178:
 
|-
 
|-
 
|07:25
 
|07:25
|ನಾನು ನನ್ನ ಪಾಸ್ವರ್ಡ್ ಗೆ ಇದನ್ನು ಬಳಸುವಾಗ "md5" ಫಂಕ್ಷನ್ ಗೂ ಮೊದಲು ಈ "strip tag" ಅನ್ನು ಬರೆಯುವುದಿಲ್ಲ.   
+
| ನನ್ನ ಪಾಸ್ವರ್ಡ್ ಗೆ ಇದನ್ನು ಬಳಸುವಾಗ "md5" ಫಂಕ್ಷನ್ ಗೂ ಮೊದಲು ಈ "strip tag" ಅನ್ನು ಬರೆಯುವುದಿಲ್ಲ.   
 
|-
 
|-
 
|07:36
 
|07:36
|ನಾನು ಈಗಾಗಲೆ ಸ್ಟ್ರಿಪ್ ಆಗಿರುವ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು  "md5" ಫಂಕ್ಷನ್ ಅನ್ನು ಬಳಸುವೆನು.  
+
| ಈಗಾಗಲೆ ಸ್ಟ್ರಿಪ್ ಆಗಿರುವ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು  "md5" ಫಂಕ್ಷನ್ ಅನ್ನು ಬಳಸುವೆನು.  
 
|-
 
|-
 
|07:41
 
|07:41
Line 190: Line 190:
 
|-
 
|-
 
|07:46
 
|07:46
| ಸರಿ ಇದನ್ನು ಮಾಡಿಯಾಗಿದೆ, ಈಗ ಹಿಂದಿರುಗಿ ಅದನ್ನು ನೋಡೋಣ.  
+
| ಸರಿ ಇದನ್ನು ಮಾಡಿಯಾಗಿದೆ. ಈಗ ಹಿಂದಿರುಗಿ ಅದನ್ನು ನೋಡೋಣ.  
 
|-
 
|-
 
|07:54
 
|07:54
|ನಾನು ಇಲ್ಲಿ  "html" ಎಂದು ಟೈಪ್ ಮಾಡುವೆನು ಮತ್ತು ನನ್ನ  '''username''' ಅನ್ನು "body" ಎಂದು ಟೈಪ್ ಮಾಡಿ, '''password''' ಅನ್ನು "abc" ಎಂದು ಇಡುವೆನು.  
+
| ಇಲ್ಲಿ  "html" ಎಂದು ಟೈಪ್ ಮಾಡುವೆನು. ನನ್ನ  '''username''' ಅನ್ನು "body" ಎಂದು ಟೈಪ್ ಮಾಡಿ, '''password''' ಅನ್ನು "abc" ಎಂದು ಇಡುವೆನು.  
 
|-
 
|-
 
|08:02
 
|08:02
| ಈಗ ಇಲ್ಲಿ  "username" ಎಂದು ಟೈಪ್ ಮಾಡಿ, ಒಂದು '''break''',
+
| ಈಗ ಇಲ್ಲಿ  "username" ಎಂದು ಟೈಪ್ ಮಾಡಿ, ಒಂದು '''break'''..
 
|-
 
|-
 
|08:12
 
|08:12
Line 202: Line 202:
 
|-
 
|-
 
|08:19
 
|08:19
|ನಾನು ಇದರ ಮುಂದೆ "test" ಎಂದೂ, ಇದರ ಮುಂದೆ ಕೂಡ "test" ಎಂದು ಟೈಪ್ ಮಾಡುವೆನು.  
+
| ಇದರ ಮುಂದೆ "test" ಎಂದೂ, ಇದರ ಮುಂದೆ ಕೂಡ "test" ಎಂದು ಟೈಪ್ ಮಾಡುವೆನು.  
 
|-
 
|-
 
|08:23
 
|08:23
|ಈಗ ಈ  "strip tag" ಫಂಕ್ಷನ್ ಈ  "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು.   
+
|ಈಗ ಈ  "strip tag" ಫಂಕ್ಷನ್, ಈ  "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು.   
 
|-
 
|-
 
|08:27
 
|08:27
Line 217: Line 217:
 
|-
 
|-
 
|08:38
 
|08:38
| ನಾವು ಇಲ್ಲಿ "test" ಮತ್ತು "test" ಎಂದು ಪಡೆದಿರುವುದನ್ನು ನೋಡಬಹುದು. ನೀವು ಇಲ್ಲಿ ಟ್ಯಾಗ್ ಅಥವಾ ಎಚ್.ಟಿ.ಎಮ್.ಎಲ್ ಟ್ಯಾಗ್ ಅನ್ನು ಟೈಪ್ ಮಾಡಿದರೆ, ಅದು ಖಾಲಿಯಾಗಿರುತ್ತದೆ.
+
| ಇಲ್ಲಿ "test" ಮತ್ತು "test" ಎಂದು ಪಡೆದಿರುವುದನ್ನು ನೋಡಬಹುದು. ನೀವು ಇಲ್ಲಿ ಟ್ಯಾಗ್ ಅಥವಾ ಎಚ್.ಟಿ.ಎಮ್.ಎಲ್ ಟ್ಯಾಗ್ ಅನ್ನು ಟೈಪ್ ಮಾಡಿದರೆ, ಅದು ಖಾಲಿಯಾಗಿರುತ್ತದೆ.
 
  |-
 
  |-
 
|08:49
 
|08:49

Latest revision as of 11:53, 24 June 2020

Time Narration
00:00 User registration ಟ್ಯುಟೋರಿಯಲ್ ನ ಎರಡನೆಯ ಭಾಗಕ್ಕೆ ಸ್ವಾಗತ.
00:05 ಈ ಭಾಗದಲ್ಲಿ ನಾವು ಈ ಫಾರ್ಮ್ ಗಳ ಅಸ್ತಿತ್ವವನ್ನು ಪರೀಕ್ಷಿಸುವೆವು. ಈಗ ಈ ಫೀಲ್ಡ್ ಗಳಲ್ಲಿ ಟೈಪ್ ಮಾಡಿದ ವ್ಯಾಲ್ಯುಗಳನ್ನು ತೆಗೆದುಬಿಡೋಣ.
00:12 ಪಾಸ್ವರ್ಡ್ ಅನ್ನು ಈಗ ಎನ್ಕ್ರಿಪ್ಟ್ ಮಾಡಲು ಹೊರಟಿದ್ದೇವೆ.
00:16 ನಾವು ಈ ಎಚ್.ಟಿ.ಎಮ್.ಎಲ್ ಟ್ಯಾಗ್ ಗಳನ್ನು ಸಹ ಸರಿಸುವೆವು.
00:23 ನಾನು ನನ್ನ ಲಾಗಿನ್ ಭಾಗವನ್ನು ಎನ್ಕ್ರಿಪ್ಟ್ ಮಾಡುತ್ತಿದ್ದೇನೆ ಎಂದುಕೊಳ್ಳಿ. "login dot php" ಫೈಲ್ ಅನ್ನು ತೆರೆದು ಇಲ್ಲಿ ನನ್ನ ಪೇಜ್ ಗೆ ಕೆಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳುವೆನು.
00:37 ನಾವು ಪಾಸ್ವರ್ಡ್ ಅನ್ನು ನೇರವಾಗಿ ನಮ್ಮ ಡಾಟಾಬೇಸ್ ಗೆ ತೆಗೆದುಕೊಳ್ಳುತ್ತೇವೆ.
00:44 ಹಾಗಾಗಿ "$dbusername" ವ್ಯಾಲ್ಯು ಮತ್ತು "$dbpassword" ವ್ಯಾಲ್ಯುವನ್ನು ಬದಲಿಸಬೇಕು.
00:50 ನೀವು ಈ ಕೋಡ್ ಅನ್ನು ಬರೆಯಲು ಮೊದಲ ವಿಡಿಯೋವನ್ನು ನೋಡಿರದಿದ್ದರೆ, ಅದನ್ನು ಅವಶ್ಯವಾಗಿ ನೋಡಲೇಬೇಕು.
00:56 "register dot php" ಗೆ ಹಿಂದಿರುಗಿ. ಮೊದಲು ನಾವು "submit" ಅನ್ನು ಪರೀಕ್ಷಿಸಬೇಕು.
01:02 ಈಗ ಸದ್ಯಕ್ಕೆ ನಾನು "$submit" ವೇರಿಯೇಬಲ್ ಅನ್ನು ಹೊಂದಿಲ್ಲ.
01:06 ಇದು "dollar sign underscore POST" ಸಮವಾಗಿರುತ್ತದೆ. ಅದರಲ್ಲಿ, "submit" ಎಂದು ಟೈಪ್ ಮಾಡಿ.
01:14 ಏಕೆಂದರೆ, ಇಲ್ಲಿ ಬಳಕೆದಾರ 'submit' ಬಟನ್ ಅನ್ನು ಕ್ಲಿಕ್ ಮಾಡಿದರೆ, ಇದು "Register" ನ ವ್ಯಾಲ್ಯುವನ್ನು ಹಿಡಿದಿಟ್ಟುಕೊಳ್ಳುವುದು.
01:23 ಅಂದರೆ, ಬಳಕೆದಾರ ಈ ಬಟನ್ ಅನ್ನು ಕ್ಲಿಕ್ ಮಾಡಿದಾಗ, ನಾವು ನಮ್ಮ ಕೋಡ್ ಅನ್ನು ಮುಂದುವರಿಸಬಹುದು ಎಂದು ಇದು ಹೇಳುತ್ತದೆ.
01:31 ಈಗ ನಾವು ಪಡೆಯಬೇಕಾದ ಇನ್ನೊಂದು ವ್ಯಾಲ್ಯುವೆಂದರೆ ಬಳಕೆದಾರನ ಹೆಸರಾಗಿದೆ. ಅಂದರೆ ಬಳಕೆದಾರನ ಪೂರ್ಣ ಹೆಸರು. ಅದಕ್ಕಾಗಿ "$fullname = $ underscore POST" ಎಂದೂ ಮತ್ತು ಇಲ್ಲಿ "fullname" ಎಂದು ಟೈಪ್ ಮಾಡುವೆನು. ನೀವು ಇದರ ಸಾಕ್ಷಿಯನ್ನು ಇಲ್ಲಿ ನೋಡಬಹುದು.
01:51 ಇಲ್ಲಿ ಕೊಟ್ಟಿರುವ ನೇಮ್ ಅನ್ನು ಇಲ್ಲಿ ಅನುಕರಿಸುತ್ತಿದ್ದೇವೆ. ನಾವು ಒಮ್ಮೆ 'fullname', 'username', 'password', 'repeat pasword' ಇವೆಲ್ಲವನ್ನು ಪಡೆದಿದ್ದೇವೆ ಅಲ್ಲವೇ?
01:59 ಇಲ್ಲಿ "$fullname" ಅನ್ನು ಪಡೆದಿದ್ದೇವೆ. ಈಗ "$username" ಅನ್ನೂ ತೆಗೆದುಕೊಳ್ಳೋಣ.
02:09 ಈಗ ಇಲ್ಲಿ ಕೋಡ್ ಮಾಡಿರುವುದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡುವೆನು.
02:12 ಇಲ್ಲಿ "pasword" ಮತ್ತು "repeat password" ಎಂದು ಬದಲಿಸೋಣ. ಇಲ್ಲಿ "$password" ಮತ್ತು "$repeat password" ಇದೆ. ಈ ವ್ಯಾಲ್ಯುಗಳನ್ನು ಬದಲಿಸುವೆನು. ಅವುಗಳನ್ನು ಟೈಪ್ ಮಾಡುವ ಅಗತ್ಯವಿಲ್ಲ.
02:26 ಆದರೆ ನೀವು ಪಿ.ಎಚ್.ಪಿ. ಗೆ ಹೊಸಬರಾಗಿದ್ದರೆ, ಇವುಗಳನ್ನು ಮತ್ತೆ ಮತ್ತೆ ಟೈಪ್ ಮಾಡಿ ಎಂದು ಸಲಹೆಕೊಡುವೆನು. ಆಗ ನಿಮಗೆ ಅಭ್ಯಾಸವಾಗುವುದು ಮತ್ತು ನೀವು ಅವುಗಳನ್ನು ಮರೆಯುವುದಿಲ್ಲ.
02:34 ನಾವು ಇಲ್ಲಿ ಎಲ್ಲಾ ವ್ಯಾಲ್ಯುಗಳನ್ನು ಪಡೆದಿದ್ದೇವೆ.
02:37 ಹಾಗಾಗಿ, "if "$submit" "ನಂತರ ಈ ಎಲ್ಲ ವ್ಯಾಲ್ಯುಗಳು ಸರಿಯಾಗಿ ಸಬ್ಮಿಟ್ ಆಗಿವೆಯೇ ಎಂದು ತೋರಿಸಲು ಇವುಗಳನ್ನು ಎಕೋ ಮಾಡುವೆನು.
02:49 ಡಿಬಗ್ ಮಾಡಲು ಇದನ್ನು ಮಾಡುವುದು ಒಳ್ಳೆಯದು. ನೀವು ಎಲ್ಲಾದರೂ ತಪ್ಪಾಗಿ ಟೈಪ್ ಮಾಡಿರಬಹುದು ಮತ್ತು ನೀವು ತಪ್ಪಾಗಿ ಟೈಪ್ ಮಾಡಿದ ಡಾಟಾವನ್ನು ಡಾಟಾಬೇಸ್ ನಲ್ಲಿ ಇಡುವುದು ಒಳ್ಳೆಯದಲ್ಲ.
02:54 ಅದಕ್ಕಾಗಿ ನಾನು ಇಲ್ಲಿ echo "$username" ಫಾರ್ವರ್ಡ್ ಸ್ಲ್ಯಾಶ್ "$password" ನಂತರ "$repeat password" ಮತ್ತು "$fullname" ಎಂದು ಟೈಪ್ ಮಾಡಿ ಆನಂತರ ಲೈನ್ ಟರ್ಮಿನೇಟರ್ ಅನ್ನು ಸೇರಿಸುವೆನು.
03:16 ಫಾರ್ಮ್ ನಿಂದ ತೆಗೆದುಕೊಂಡ ಎಲ್ಲಾ ಡಾಟಾವನ್ನು ಇಲ್ಲಿ ಹೊಂದಿದ್ದೇವೆ.
03:21 ಇದನ್ನು "form data" ಎಂದು ಕಮೆಂಟ್ ಮಾಡುವೆನು.
03:24 ಈಗ ನೀವು ಇದನ್ನು ಮಾಡುವುದನ್ನು ಕಲಿತಿರಬೇಕು.
03:27 ಫಾರ್ಮ್ ಸಬ್ಮಿಟ್ ಆಗಿದ್ದರೆ, ನಾನು ಇದನ್ನು ಎಕೋ ಮಾಡುತ್ತೇನೆ. ಇದು ಅಲ್ಲಿರುವುದನ್ನು ಖಚಿತಪಡಿಸಿಕೊಳ್ಳಿ.
03:32 ಇಲ್ಲಿ ನಾನು Register ಅನ್ನು ಕ್ಲಿಕ್ ಮಾಡಿದರೆ ಏನೂ ಆಗುವುದಿಲ್ಲ. ನಾನು ಕ್ಲಿಕ್ ಮಾಡುತ್ತಿದ್ದೇನೆ, ಏನೂ ಆಗುತ್ತಿಲ್ಲ.
03:40 ಹಾಗಾಗಿ ಇಲ್ಲಿ ನನ್ನ " full name " ಅನ್ನೂ, ಮತ್ತು ಇಲ್ಲಿ "username " ಅನ್ನೂ ಟೈಪ್ ಮಾಡುವೆನು. ಇಲ್ಲಿ ಪಾಸ್ವರ್ಡ್ ಅನ್ನು ಅಂದರೆ ಈಗ "abc" ಎಂದು ಟೈಪ್ ಮಾಡುವೆನು.
03:49 Register ಅನ್ನು ಕ್ಲಿಕ್ ಮಾಡಿ, ಏನೂ ಆಗಿಲ್ಲ.
03:52 ಇಲ್ಲಿ if "submit", "POST submit" ಆಗಿದೆ.
03:57 ನಮ್ಮ ಫಾರ್ಮ್ ನಲ್ಲಿ form action, ಆದ ಮೇಲೆ ನಾವು method ಅನ್ನು "POST" ಎಂದು ಮಾಡಬೇಕು.
04:05 ಅದನ್ನು ಸೇರಿಸಲು ನಾನು ಮರೆತಿದ್ದೇನೆ.
04:07 ನಾವು method ಅನ್ನು "POST" ಎಂದು ಹೇಳಬೇಕು. ಇಲ್ಲವಾದರೆ ಅದು ಡಿಫಾಲ್ಟ್ ಆಗಿ "GET" ಎಂದು ತೆಗೆದುಕೊಳ್ಳುವುದು. ಈಗ ಎಲ್ಲವೂ ಸರಿಯಾಗಿದೆ.
04:13 ನಾನು ಈಗ ರಿಫ್ರೆಶ್ ಮಾಡಿ, ನನ್ನ ಡಾಟಾವನ್ನು ಪುನಃ ಟೈಪ್ ಮಾಡುವೆನು.
04:21 ಅದು "Alex Garrett" ಮತ್ತು ಯೂಸರ್ ನೇಮ್ "alex" ಆಗಿದೆ. ಇವು "abc" ಮತ್ತು "abc" ಆಗಿರಲಿ. Register ಅನ್ನು ಕ್ಲಿಕ್ ಮಾಡಿ. ನನ್ನ ಡಾಟಾವು ಇಲ್ಲಿ ಕಾಣಿಸುತ್ತದೆ.
04:30 ಇದು ಸರಿಯಾಗಿದೆಯೇ ಎಂದು ನಾವು ಪರೀಕ್ಷಿಸಬಹುದು. ನನ್ನ 'fullname' "Alex Garrett" ಆಗಿತ್ತು. ನಾನು ಆಯ್ಕೆಮಾಡಿದ 'username' "alex" ಆಗಿತ್ತು. ಇಲ್ಲಿ ಮತ್ತು ಇಲ್ಲಿ "abc" ಆಗಿತ್ತು.
04:40 ನಾನು ಈಗ ಈ ಪಾಸ್ವರ್ಡ್ ಗಳನ್ನು ಎನ್ಕ್ರಿಪ್ಟ್ ಮಾಡಲು ಬಯಸುವೆನು.
04:43 ನೀವು ಗೂಗಲ್ ಅಥವಾ ಇನ್ಯಾವುದೇ ಸರ್ಚ್ ಎಂಜಿನ್ ನಲ್ಲಿ "MD5 encryption" ಅಂದರೆ "M D 5" ನ ಕುರಿತು ನೋಡಬಹುದು. ಈಗ ಇದನ್ನು ತೆಗೆದುಬಿಡೋಣ. ಇದನ್ನು ಇಲ್ಲಿ ಕೆಳಗೆ ಬರೆಯುವೆನು. ಇದು ಡಾಟಾವನ್ನು ಎನ್ಕ್ರಿಪ್ಟ್ ಮಾಡುವ ಉಪಯುಕ್ತ ವಿಧಾನವಾಗಿದೆ.
04:54 ಈಗ ಎಲ್ಲವೂ ಸರಿಯಾಗಿದೆ. ಪಿ.ಎಚ್.ಪಿ. ಯಲ್ಲಿ Md5 ಫಂಕ್ಷನ್ ಸ್ಟ್ರಿಂಗ್ ಅಥವಾ ಸಂಖ್ಯೆಯ ವ್ಯಾಲ್ಯುವನ್ನು, ಸ್ಟ್ರಿಂಗ್ ವ್ಯಾಲ್ಯುವನ್ನು ಅಥವಾ ಡಾಟಾ ವ್ಯಾಲ್ಯುವನ್ನು ತೆಗೆದುಕೊಳ್ಳುತ್ತದೆ.
05:09 ಇದು MD5 ಎನ್ಕ್ರಿಪ್ಷನ್ ವಿಧಾನದಲ್ಲಿ ಎನ್ಕ್ರಿಪ್ಟ್ ಆಗಿದೆ.
05:13 ಈಗ "alex" ಅನ್ನು "Md5 " ಗೆ ಎನ್ಕ್ರಿಪ್ಟ್ ಮಾಡುವೆನು. ಈಗ ಇದನ್ನು ಎಕೋ ಮಾಡಿ, ರಿಫ್ರೆಶ್ ಮಾಡೋಣ.
05:19 ಡಾಟಾ ವನ್ನು "ರಿಸೆಂಡ್" ಮಾಡುವುದು ಬೇಡ. ಇದು ನೇರವಾಗಿ ಇಲ್ಲಿಂದ ಹಿಂದಿರುಗಬೇಕು ಮತ್ತು Register ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
05:26 ಈಗ ಇಲ್ಲಿ ಹೋಗಿ. if "$submit" ಇದು ಸರಿಯಾಗಿದೆ. ನಾವು ಈ ಕಂಡಿಷನ್ ಅನ್ನು ಹೊರತೆಗೆದು, ರಿಫ್ರೆಷ್ ಮಾಡೋಣ.
05:34 ನನ್ನ ಹೆಸರು "Md5 " ನಲ್ಲಿ ಎನ್ಕ್ರಿಪ್ಟ್ ಆಗಿದೆ.
05:39 ಇದು ಯಾವಾಗಲೂ ಒಂದೇ ಉದ್ದವನ್ನು ಹೊಂದಿರುತ್ತದೆ. ನೀವು ಒಂದು ಸ್ಟ್ರಿಂಗ್ ಅನ್ನು ಎನ್ಕ್ರಿಪ್ಟ್ ಮಾಡಿ ಅದನ್ನು ನಿಮ್ಮ ಎನ್ಕ್ರಿಪ್ಟ್ ಆದ ಎರಡು ವ್ಯಾಲ್ಯುಗಳೊಂದಿಗೆ ಹೋಲಿಕೆ ಮಾಡದಿದ್ದರೆ, ಅದನ್ನು ಕಂಡುಹಿಡಿಯುವುದು ಕಷ್ಟ ಎನ್ನಬಹುದು.
05:53 ಇದು ನಿಮಗೆ ಅರ್ಥವಾಗದೇ ಇದ್ದರೆ, ನನ್ನ MD5 encryption ನ ಕುರಿತು ಇರುವ ಟ್ಯುಟೋರಿಯಲ್ ಅನ್ನು ನೋಡಿ.
06:01 ಈಗ if "$submit" ಆಗಿದ್ದರೆ, ಇಲ್ಲಿ ನಮ್ಮ ಕೋಡ್ ಇದೆ.
06:08 ನನ್ನ 'fullname', 'username' ಮತ್ತು 'password' ಗಳು ಸರಿಯಾಗಿವೆ.
06:10 ಸಬ್ಮಿಟ್ ಮಾಡಿದ 'password' ಮತ್ತು 'repeat password' ಗಳಿಗೆ, "MD5 encryption" ಅನ್ನು ಸೇರಿಸುವೆನು.
06:21 ಅದನ್ನು ಮರೆಯಬೇಡಿ.
06:23 ಈಗ "$password" break ಮತ್ತು "$repeat password" ಗಳನ್ನು ಎಕೋ ಮಾಡುವೆನು.
06:32 ರಿಫ್ರೆಶ್ ಮಾಡಿ ನನ್ನ ಫಾರ್ಮ್ ಅನ್ನು ಸಬ್ಮಿಟ್ ಮಾಡುವಾಗ ನನ್ನ 'password' ಅನ್ನು "abc" ಎಂದು, 'repeat password' ಅನ್ನು ಕೂಡ "abc" ಎಂದು ಆಯ್ಕೆಮಾಡಿಕೊಳ್ಳುವೆನು.
06:45 "Register " ಅನ್ನು ಕ್ಲಿಕ್ ಮಾಡಿ. ಇಲ್ಲಿ ನೀವು ಎರಡು ಎನ್ಕ್ರಿಪ್ಟ್ ಆದ ಪಾಸ್ವರ್ಡ್ ಗಳು ಒಂದೇ ರೀತಿಯಾಗಿರುವುದನ್ನು ನೋಡಬಹುದು ಮತ್ತು ಅವೆರಡೂ ಡಾಟಾಬೇಸ್ ನಲ್ಲಿ ಇಡಲು ಸಿದ್ಧವಾಗಿವೆ.
06:52 ನಿಮ್ಮ ಡಾಟಾಬೇಸ್ ಅನ್ನು ಯಾರಾದರೂ ಹ್ಯಾಕ್ ಮಾಡಿ, "abc" ಎಂದು ಟೈಪ್ ಮಾಡಿದ ಪಾಸ್ವರ್ಡ್ ಗಳನ್ನು ನೋಡಿದರೆ, ಅವರು ಅದನ್ನು ಪಡೆಯುವುದು ಸುಲಭವಾಗಿದೆ.
07:01 ಅದನ್ನು ಇಲ್ಲಿ ಟೈಪ್ ಮಾಡೋಣ. ಆದರೆ ಈಗ ಅವರಿಗೆ ಅದು ಏನು ಎಂದು ಕಂಡುಹಿಡಿಯಲು ಸಾಧ್ಯವಿಲ್ಲ ಏಕೆಂದರೆ ಅವು ಎನ್ಕ್ರಿಪ್ಟ್ ಆಗಿವೆ.
07:06 ಸರಿ ಈಗ ನಮ್ಮ ಪಾಸ್ವರ್ಡ್ ಗಳು ಎನ್ಕ್ರಿಪ್ಟ್ ಆಗಿವೆ. ಈಗ ನಮ್ಮ ಡಾಟಾದ ಟ್ಯಾಗ್ ಗಳನ್ನು ಸ್ಟ್ರಿಪ್ ಮಾಡಬೇಕು. ಅದನ್ನು ಮಾಡಲು ನಾವು 'strip_tags' ಅನ್ನು ಹೊಂದಿದ್ದೇವೆ.
07:21 "strip_tags" ಇವು HTML tag ಗಳನ್ನು ಸ್ಟ್ರಿಪ್ ಮಾಡುತ್ತವೆ.
07:25 ನನ್ನ ಪಾಸ್ವರ್ಡ್ ಗೆ ಇದನ್ನು ಬಳಸುವಾಗ "md5" ಫಂಕ್ಷನ್ ಗೂ ಮೊದಲು ಈ "strip tag" ಅನ್ನು ಬರೆಯುವುದಿಲ್ಲ.
07:36 ಈಗಾಗಲೆ ಸ್ಟ್ರಿಪ್ ಆಗಿರುವ ಪಾಸ್ವರ್ಡ್ ಅನ್ನು ಎನ್ಕ್ರಿಪ್ಟ್ ಮಾಡಲು "md5" ಫಂಕ್ಷನ್ ಅನ್ನು ಬಳಸುವೆನು.
07:41 ಈಗ ಇದು ಸರಿಯಾಗಿದೆ.
07:43 ಇದನ್ನು ಕಾಪಿ ಮಾಡಿ, ಕೆಳಗೆ ಪೇಸ್ಟ್ ಮಾಡಬಹುದು.
07:46 ಸರಿ ಇದನ್ನು ಮಾಡಿಯಾಗಿದೆ. ಈಗ ಹಿಂದಿರುಗಿ ಅದನ್ನು ನೋಡೋಣ.
07:54 ಇಲ್ಲಿ "html" ಎಂದು ಟೈಪ್ ಮಾಡುವೆನು. ನನ್ನ username ಅನ್ನು "body" ಎಂದು ಟೈಪ್ ಮಾಡಿ, password ಅನ್ನು "abc" ಎಂದು ಇಡುವೆನು.
08:02 ಈಗ ಇಲ್ಲಿ "username" ಎಂದು ಟೈಪ್ ಮಾಡಿ, ಒಂದು break..
08:12 '$fullname' ಎಂದು ಎಕೋ ಮಾಡೋಣ. ಇಲ್ಲಿ ಟೈಪ್ ಮಾಡಿರುವುದನ್ನು ಎಕೋ ಮಾಡುತ್ತಿದ್ದೇವೆ.
08:19 ಇದರ ಮುಂದೆ "test" ಎಂದೂ, ಇದರ ಮುಂದೆ ಕೂಡ "test" ಎಂದು ಟೈಪ್ ಮಾಡುವೆನು.
08:23 ಈಗ ಈ "strip tag" ಫಂಕ್ಷನ್, ಈ "html" ಮತ್ತು ಈ "body" ಇವುಗಳನ್ನು ತೆಗೆದು ಹಾಕಬೇಕು.
08:27 ನಾವು ಇಲ್ಲಿ ಕೇವಲ "test" ಮತ್ತು "test" ಎಂದು ಪಡೆಯಬೇಕು.
08:31 ಓಹ್! ನಾವು ಒಂದು ಎರರ್ ಅನ್ನು ಪಡೆದಿದ್ದೇವೆ.
08:34 ಹಿಂದಿರುಗಿ ಪರೀಕ್ಷಿಸೋಣ. ನಾನು ಇಲ್ಲಿ ಲೈನ್ ಟರ್ಮಿನೇಟರ್ ಅನ್ನು ಬಳಸಿಲ್ಲ. Refresh ಮಾಡಿ, ಡಾಟಾವನ್ನು Resend ಮಾಡೋಣ.
08:38 ಇಲ್ಲಿ "test" ಮತ್ತು "test" ಎಂದು ಪಡೆದಿರುವುದನ್ನು ನೋಡಬಹುದು. ನೀವು ಇಲ್ಲಿ ಟ್ಯಾಗ್ ಅಥವಾ ಎಚ್.ಟಿ.ಎಮ್.ಎಲ್ ಟ್ಯಾಗ್ ಅನ್ನು ಟೈಪ್ ಮಾಡಿದರೆ, ಅದು ಖಾಲಿಯಾಗಿರುತ್ತದೆ.
08:49 ಕೆಲವರು ತಮಾಷೆಗೆ, "image" ಅನ್ನು ಯೂಸರ್ ನೇಮ್ ಆಗಿ ಬಳಸಲು ಪ್ರಯತ್ನಿಸಬಹುದು. Register ಮಾಡಿದರೆ, ಅದು ಕಾರ್ಯನಿರ್ವಹಿಸುವುದಿಲ್ಲ.
08:59 ಇದು ಇಲ್ಲಿ ಎಕೋ ಆಗಿಲ್ಲ.
09:01 ಆದರೆ ನಾವು "alex"ಎಂದು ತೆಗೆದುಕೊಂಡು Register ಅನ್ನು ಕ್ಲಿಕ್ ಮಾಡಿದರೆ, ಇದನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
09:05 ಈಗ ಇವಿಷ್ಟು ಸಾಕು. ಮುಂದಿನ ಟ್ಯುಟೋರಿಯಲ್ ನಲ್ಲಿ ಪ್ರತಿ ಫೀಲ್ಡ್ ದಾಖಲಾತಿಗೆ ಅವಶ್ಯವಿರುವಂತೆ ಟೈಪ್ ಆಗಿದೆಯೇ ಎಂದು ಪರೀಕ್ಷಿಸೋಣ.
09:15 ಮುಂದಿನ ಭಾಗದಲ್ಲಿ ಭೇಟಿಯಾಗೋಣ. ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಡಾ.ನವೀನ್ ಭಟ್, ಉಪ್ಪಿನಪಟ್ಟಣ.

Contributors and Content Editors

Sandhya.np14