Difference between revisions of "Arduino/C2/Analog-to-Digital-Conversion/Kannada"
From Script | Spoken-Tutorial
Melkamiyar (Talk | contribs) (Created page with "{| border=1 ||'''Time''' || '''Narration''' |- ||00:01 || ಆರ್ಡುಯಿನೊ ಬಳಸಿ ಅನಲಾಗ್ ನಿಂದ ಡಿಜಿಟಲ್ ಗೆ ಜೋಡಿ...") |
Sandhya.np14 (Talk | contribs) |
||
(One intermediate revision by the same user not shown) | |||
Line 27: | Line 27: | ||
|- | |- | ||
||00:27 | ||00:27 | ||
− | || ಈ ಟ್ಯುಟೋರಿಯಲ್ | + | || ಈ ಟ್ಯುಟೋರಿಯಲ್ ಅಭ್ಯಾಸ ಮಾಡಲು ನೀವು: |
ಎಲೆಕ್ಟ್ರಾನಿಕ್ ಮತ್ತು '''C''' ಅಥವಾ '''C++''' ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು. | ಎಲೆಕ್ಟ್ರಾನಿಕ್ ಮತ್ತು '''C''' ಅಥವಾ '''C++''' ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು. | ||
Line 47: | Line 47: | ||
|- | |- | ||
||00:57 | ||00:57 | ||
− | || ಬ್ರೆಡ್ ಬೋರ್ಡ್ ಮತ್ತು ಜಂಪರ್ ವೈರ್ ಗಳು. | + | || ಬ್ರೆಡ್-ಬೋರ್ಡ್ ಮತ್ತು ಜಂಪರ್ ವೈರ್ ಗಳು. |
|- | |- | ||
Line 127: | Line 127: | ||
|- | |- | ||
||03:00 | ||03:00 | ||
− | || ಈ ಪ್ರೋಗ್ರಾಂ ಅನ್ನು ರನ್ ಮಾಡಲು, ನಾವು ಮೊದಲಿಗೆ '''DHT11''' ಆರ್ಡುಯಿನೊ ಲೈಬ್ರರಿ | + | || ಈ ಪ್ರೋಗ್ರಾಂ ಅನ್ನು ರನ್ ಮಾಡಲು, ನಾವು ಮೊದಲಿಗೆ '''DHT11''' ಆರ್ಡುಯಿನೊ ಲೈಬ್ರರಿ ಡೌನ್ಲೋಡ್ ಮಾಡಬೇಕು. |
|- | |- | ||
Line 204: | Line 204: | ||
|- | |- | ||
||04:38 | ||04:38 | ||
− | || | + | || '''void setup()''' ಫಂಕ್ಷನ್ ಒಳಗೆ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ: |
|- | |- | ||
||04:43 | ||04:43 | ||
− | || '''Serial.begin() | + | || '''Serial.begin()''' function initiate the '''serial communication'''. |
|- | |- | ||
||04:48 | ||04:48 | ||
− | || ಇದು, ಸೀರಿಯಲ್ ಡೇಟಾ | + | || ಇದು, ಸೀರಿಯಲ್ ಡೇಟಾ ಟ್ರಾನ್ಸ್ಮಿಶನ್ ಗೆ ಬಿಟ್ಸ್ ಪರ್ ಸೆಕೆಂಡ್ ನಲ್ಲಿ ಡೇಟಾ ರೇಟ್ ಅನ್ನು ಸೆಟ್ ಮಾಡುತ್ತದೆ. |
|- | |- | ||
Line 224: | Line 224: | ||
|- | |- | ||
||05:03 | ||05:03 | ||
− | || '''Serial.print | + | || '''Serial.print''' ಕಮಾಂಡ್, ಇಲ್ಲಿ ನಿರೂಪಿಸಿರುವಂತೆ ಹೆಡರ್ ಅನ್ನು ಪ್ರಿಂಟ್ ಮಾಡುತ್ತದೆ. |
|- | |- | ||
||05:08 | ||05:08 | ||
− | || ನಾವೀಗ | + | || ನಾವೀಗ '''void loop()''' ಗೆ ಕೋಡ್ ಅನ್ನು ಬರೆಯುತ್ತೇವೆ. |
|- | |- | ||
||05:12 | ||05:12 | ||
− | || ನಾವು '''DHT''' ಸೆನ್ಸಾರ್ ಔಟ್ಪುಟ್ ಗಾಗಿ ಎರಡು ವೇರಿಯೇಬಲ್ ಗಳು, ಟೆಂಪರೇಚರ್ ಮತ್ತು | + | || ನಾವು '''DHT''' ಸೆನ್ಸಾರ್ ಔಟ್ಪುಟ್ ಗಾಗಿ ಎರಡು ವೇರಿಯೇಬಲ್ ಗಳು, ಟೆಂಪರೇಚರ್ ಮತ್ತು ಹ್ಯುಮಿಡಿಟಿಯನ್ನು ರಚಿಸಿದ್ದೇವೆ. |
|- | |- | ||
Line 252: | Line 252: | ||
|- | |- | ||
||05:43 | ||05:43 | ||
− | || ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಈ ಕೋಡ್ ಲಭ್ಯ. | + | || ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು. |
− | ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು. | + | |
|- | |- | ||
Line 266: | Line 265: | ||
|- | |- | ||
||06:05 | ||06:05 | ||
− | || ಈಗ, ಪ್ರಸ್ತುತ ಪ್ರೋಗ್ರಾಂ ಅನ್ನು ಆರ್ಡುಯಿನೊವಿಗೆ | + | || ಈಗ, ಪ್ರಸ್ತುತ ಪ್ರೋಗ್ರಾಂ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಲು '''upload''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
Line 282: | Line 281: | ||
|- | |- | ||
||06:25 | ||06:25 | ||
− | || ನಿರೀಕ್ಷಿಸಿದಂತೆ, ಪ್ರಸ್ತುತ ಸ್ಥಳದ ಉಷ್ಣತೆ ಮತ್ತು ತೇವಾಂಶ ಡಿಸ್ಪ್ಲೇ ಆಗುತ್ತದೆ. | + | || ನಿರೀಕ್ಷಿಸಿದಂತೆ, ಪ್ರಸ್ತುತ ಸ್ಥಳದ ಉಷ್ಣತೆ ಮತ್ತು ತೇವಾಂಶ ಡಿಸ್ಪ್ಲೇ ಆಗುತ್ತದೆ. ವಿಂಡೋ ಮುಚ್ಚಿರಿ. |
− | ವಿಂಡೋ ಮುಚ್ಚಿರಿ. | + | |
|- | |- | ||
Line 307: | Line 305: | ||
|- | |- | ||
||06:58 | ||06:58 | ||
− | || ಸೀರಿಯಲ್ ಪ್ಲಾಟರ್ ನಲ್ಲಿ ಫಲಿತಾಂಶಗಳನ್ನು ನೋಡಲು ನಾವು ಪ್ರಸ್ತುತ ಪ್ರೋಗ್ರಾಂ ಅನ್ನು | + | || ಸೀರಿಯಲ್ ಪ್ಲಾಟರ್ ನಲ್ಲಿ ಫಲಿತಾಂಶಗಳನ್ನು ನೋಡಲು ನಾವು ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡೋಣ. |
|- | |- | ||
||07:04 | ||07:04 | ||
− | || '''tools menu''' ಮೇಲೆ ಕ್ಲಿಕ್ ಮಾಡಿ ಮತ್ತು '''serial plotter''' ಆರಿಸಿ. | + | || '''tools menu''' ಮೇಲೆ ಕ್ಲಿಕ್ ಮಾಡಿ ಮತ್ತು '''serial plotter''' ಆರಿಸಿ. '''serial plotter''' ವಿಂಡೋ ತೆರೆದುಕೊಳ್ಳುತ್ತದೆ. |
− | '''serial plotter''' ವಿಂಡೋ ತೆರೆದುಕೊಳ್ಳುತ್ತದೆ. | + | |
|- | |- | ||
Line 367: | Line 364: | ||
|- | |- | ||
||08:33 | ||08:33 | ||
− | || | + | || ಅಸೈನ್ಮೆಂಟ್ ಆಗಿ: |
ಆರ್ಡುಯಿನೊವಿನ ಬಿಲ್ಟ್ ಇನ್ ಎಲ್.ಇ.ಡಿ ಪಿನ್ 13 ಅನ್ನು ಬೆಳಗಿಸಿ ಅಲಾರಂ ಬಾರಿಸಿ. | ಆರ್ಡುಯಿನೊವಿನ ಬಿಲ್ಟ್ ಇನ್ ಎಲ್.ಇ.ಡಿ ಪಿನ್ 13 ಅನ್ನು ಬೆಳಗಿಸಿ ಅಲಾರಂ ಬಾರಿಸಿ. | ||
Line 389: | Line 386: | ||
|- | |- | ||
||09:07 | ||09:07 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
|- | |- | ||
Line 405: | Line 402: | ||
|- | |- | ||
||09.34 | ||09.34 | ||
− | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ | + | || ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
ಧನ್ಯವಾದಗಳು. | ಧನ್ಯವಾದಗಳು. | ||
|- | |- |
Latest revision as of 18:37, 30 June 2020
Time | Narration
|
00:01 | ಆರ್ಡುಯಿನೊ ಬಳಸಿ ಅನಲಾಗ್ ನಿಂದ ಡಿಜಿಟಲ್ ಗೆ ಜೋಡಿಸುವ ಕುರಿತ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು: ADC, ಅಂದರೆ ಅನಲಾಗ್ ಟು ಡಿಜಿಟಲ್ ಕನ್ವರ್ಶನ್, |
00:14 | ಆರ್ಡುಯಿನೊ ನಲ್ಲಿ ADC ಪಿನ್ ಗಳು,
ADC ರಿಸೊಲೂಷನ್, |
00:19 | DHT11 ಟೆಂಪರೇಚರ್ ಮತ್ತು ಹ್ಯುಮಿಡಿಟಿ ಸೆನ್ಸಾರ್, |
00:23 | ಸೀರಿಯಲ್ ಮಾನಿಟರ್ ಮತ್ತು ಸೀರಿಯಲ್ ಪ್ಲಾಟರ್ ಕಲಿಯಲಿದ್ದೇವೆ. |
00:27 | ಈ ಟ್ಯುಟೋರಿಯಲ್ ಅಭ್ಯಾಸ ಮಾಡಲು ನೀವು:
ಎಲೆಕ್ಟ್ರಾನಿಕ್ ಮತ್ತು C ಅಥವಾ C++ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನ ಮೂಲಭೂತ ಜ್ಞಾನ ಹೊಂದಿರಬೇಕು. |
00:37 | ಈ ಟ್ಯುಟೋರಿಯಲ್ ರೆಕಾರ್ಡ್ ಮಾಡಲು ನಾನು:
ಆರ್ಡುಯಿನೊ ಯು.ಎನ್.ಒ ಬೋರ್ಡ್, |
00:43 | ಉಬಂಟು ಲೀನಕ್ಸ್ 16.04 ಒ.ಎಸ್ ಮತ್ತು
Arduino IDE ಬಳಸುತ್ತಿದ್ದೇನೆ. |
00:50 | ನಮಗೆ ಈ ಕೆಳಗಿನ ಎಕ್ಸ್ಟೆರ್ನಲ್ ಕಾಂಪೊನೆಂಟ್ ಗಳು ಬೇಕು:
DHT11 ಸೆನ್ಸಾರ್, |
00:57 | ಬ್ರೆಡ್-ಬೋರ್ಡ್ ಮತ್ತು ಜಂಪರ್ ವೈರ್ ಗಳು. |
01:02 | ಈ ಟ್ಯುಟೋರಿಯಲ್ ನಲ್ಲಿ, ನಾವು DHT11 ಸೆನ್ಸಾರ್ ಬಳಸಿ ಉಷ್ಣತೆ ಮತ್ತು ತೇವಾಂಶ ಕಂಡುಹಿಡಿಯಲಿದ್ದೇವೆ. |
01:09 | ಈ ಸೆನ್ಸಾರ್, ಅನಲಾಗ್ ಮೌಲ್ಯಗಳನ್ನು ಸಂಗ್ರಹಿಸುತ್ತದೆ ಮತ್ತು ಇದನ್ನು ಆರ್ಡುಯಿನೊ ಯು.ಎನ್.ಒ ಗೆ ನೀಡುತ್ತದೆ. |
01:15 | ಆರ್ಡುಯಿನೊ ADC ಪಿನ್ ಗಳು ಈ ಅನಲಾಗ್ ಮೌಲ್ಯಗಳನ್ನು ಡಿಜಿಟಲ್ ಮೌಲ್ಯಗಳಿಗೆ ಪರಿವರ್ತಿಸುತ್ತವೆ. |
01:21 | ನಂತರ ನಾವು ರೆಸೊಲೂಷನ್ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳಲಿದ್ದೇವೆ. |
01:25 | ಆರ್ಡುಯಿನೊ ಯು.ಎನ್.ಒ, 10-ಬಿಟ್ ರೆಸೊಲೂಷನ್ ಹೊಂದಿದೆ. |
01:28 | ಅಂದರೆ ಇದು 1024 ಡಿಸ್ಕ್ರೀಟ್ ಅನಲಾಗ್ ಲೆವೆಲ್ (2ರ ಘಾತ 10) ಗಳನ್ನು ಪತ್ತೆ ಹಚ್ಚುತ್ತದೆ. |
01:37 | ರೆಸೊಲೂಷನ್ ಎನ್ನುವುದು ಅಳೆಯಬಹುದಾದ ಅತ್ಯಂತ ಸಣ್ಣ ಬದಲಾವಣೆಯಾಗಿದೆ. |
01:42 | ಆರ್ಡುಯಿನೊ, 5 ವೋಲ್ಟ್ಸ್ ಔಟ್ಪುಟ್ ವೋಲ್ಟೆಜ್ ನೀಡುತ್ತದೆ. ಹೀಗಾಗಿ 5 ವೋಲ್ಟ್ಸ್ ಅನ್ನು 1024 ಲೆವೆಲ್ ಗಳಿಂದ ಭಾಗಿಸಿದಾಗ 4.89 ಮಿಲಿವೋಲ್ಟ್ಸ್ ದೊರೆಯುತ್ತದೆ. |
01:56 | ಅಂದರೆ, ಆರ್ಡುಯಿನೊ ಯು.ಎನ್.ಒ, 4.89 ಮಿಲಿವೋಲ್ಟ್ಸ್ ನಷ್ಟು ಕನಿಷ್ಠ ಬದಲಾವಣೆಗೆ ಸೆನ್ಸಿಟಿವ್ ಆಗಿದೆ. |
02:04 | ಇದು, ಆರ್ಡುಯಿನೊ ಜೊತೆ DHT11 ನ ಸರ್ಕಿಟ್ ಜೋಡಣೆಯನ್ನು ತೋರಿಸುತ್ತದೆ. |
02:10 | ಆರ್ಡುಯಿನೊ ಯು.ಎನ್.ಒ, 6 ಇನ್-ಬಿಲ್ಟ್ ADC ಚಾನೆಲ್ ಗಳನ್ನು (A0 ನಿಂದ A5) ಹೊಂದಿದೆ. |
02:17 | ADC ಚಾನೆಲ್ ಗಳು, 0-5 ವೋಲ್ಟ್ಸ್ ಶ್ರೇಣಿಯಲ್ಲಿ ಅನಲಾಗ್ ಸಿಗ್ನಲ್ ಗಳನ್ನು ಗ್ರಹಿಸುತ್ತವೆ. |
02:23 | DHT11 ಸೆನ್ಸಾರ್ ನ ಪಿನ್ 1 ಅನ್ನು ಆರ್ಡುಯಿನೊವಿನ 5 ವೋಲ್ಟ್ಸ್ ಪಿನ್ ಗೆ ಜೋಡಿಸಲಾಗಿದೆ. |
02:30 | DHT11 ಸೆನ್ಸಾರ್ ನ ಪಿನ್ 2, ಡೇಟಾ ಪಿನ್ ಆಗಿದೆ. |
02:35 | ಸೆನ್ಸಾರ್ ನ ಈ ಡೇಟಾ ಪಿನ್, ಆರ್ಡುಯಿನೊವಿನ ಅನಲಾಗ್ ಪಿನ್ A0 ಗೆ ಜೋಡಿಸಲಾಗಿದೆ. |
02:42 | DHT11 ಸೆನ್ಸಾರ್ ನ ಪಿನ್ 3 ಅನ್ನು ಆರ್ಡುಯಿನೊವಿನ ಗ್ರೌಂಡ್ ಪಿನ್ ಗೆ ಜೋಡಿಸಲಾಗಿದೆ. |
02:48 | ಇದು, ಸರ್ಕಿಟ್ ಡಯಗ್ರಾಂನಲ್ಲಿ ತೋರಿಸಿರುವಂತೆ, ಜೋಡಣೆಯ ಲೈವ್ ಸೆಟಪ್ ಆಗಿದೆ. |
02:53 | ನಾವೀಗ Arduino IDE ನಲ್ಲಿ ಪ್ರೋಗ್ರಾಂ ಬರೆಯಲಿದ್ದೇವೆ. |
02:57 | Arduino IDE ತೆರೆಯಿರಿ. |
03:00 | ಈ ಪ್ರೋಗ್ರಾಂ ಅನ್ನು ರನ್ ಮಾಡಲು, ನಾವು ಮೊದಲಿಗೆ DHT11 ಆರ್ಡುಯಿನೊ ಲೈಬ್ರರಿ ಡೌನ್ಲೋಡ್ ಮಾಡಬೇಕು. |
03:06 | ಮೆನು ಬಾರ್ ನಲ್ಲಿ Sketch ಮೆನು ಮೇಲೆ ಕ್ಲಿಕ್ ಮಾಡಿ. |
03:10 | Include Library ಆರಿಸಿ ಮತ್ತು Manage Libraries ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:16 | ಹೊಸ ವಿಂಡೋ ತೆರೆದುಕೊಳ್ಳುತ್ತದೆ. |
03:19 | ಮೇಲ್ಗಡೆ ಬಲ ಮೂಲೆಯಲ್ಲಿ ನಾವು search ಟ್ಯಾಬ್ ನೋಡಬಹುದು.
ಇಲ್ಲಿ DHT11 ಟೈಪ್ ಮಾಡಿ ಮತ್ತು Enter ಒತ್ತಿ. |
03:28 | ನಾವು DHT11 ಸೆನ್ಸಾರ್ ಗೆ ವಿವಿಧ ಲೈಬ್ರರಿಗಳನ್ನು ನೋಡಬಹುದು. |
03:33 | ಸ್ಕ್ರೀನ್ ನ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು SimpleDHT by Winlin ಆರಿಸಿ. |
03:39 | version ಡ್ರಾಪ್ ಡೌನ್ ಬಾಕ್ಸ್ ನಲ್ಲಿ, ನಾವು ಲೈಬ್ರರಿಯ ಇತ್ತೀಚಿನ ಆವೃತ್ತಿಯನ್ನು ಆರಿಸಬಹುದು. |
03:45 | ಲೈಬ್ರರಿಯನ್ನು ಅಳವಡಿಸಲು Install ಬಟನ್ ಮೇಲೆ ಕ್ಲಿಕ್ ಮಾಡಿ. |
03:49 | DHT11 ಲೈಬ್ರರಿಯನ್ನು ಈಗ Arduino IDE ಯಲ್ಲಿ ಅಳವಡಿಸಲಾಗಿದೆ. |
03:54 | ವಿಂಡೋವಿನ ಕೆಳಗೆ ಬಲಭಾಗದಲ್ಲಿ Close ಬಟನ್ ಮೇಲೆ ಕ್ಲಿಕ್ ಮಾಡಿ. |
03:59 | ನಾವೀಗ ಈ ಲೈಬ್ರರಿಯನ್ನು ಪ್ರೋಗ್ರಾಂಗೆ ಸೇರಿಸೋಣ. |
04:02 | Sketch ಮೆನು ಮೇಲೆ ಕ್ಲಿಕ್ ಮಾಡಿ Include Library ಆರಿಸಿ. |
04:06 | ಹೊಸದಾಗಿ ಡೌನ್ ಲೋಡ್ ಮಾಡಿದ ಲೈಬ್ರರಿ ಸಾಮಾನ್ಯವಾಗಿ ಕೊನೆಯಲ್ಲಿ ಕಾಣಿಸಿಕೊಳ್ಳುತ್ತದೆ. |
04:11 | ಹೀಗಾಗಿ ಪಟ್ಟಿಯ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು SimpleDHT ಆರಿಸಿ. |
04:17 | ಹೆಡರ್ ಫೈಲ್ SimpleDHT.h ಅನ್ನು ಕೋಡ್ ವಿಂಡೋಗೆ ಸೇರಿಸಿರುವುದನ್ನು ನಾವು ನೋಡಬಹುದು. |
04:24 | ಇಲ್ಲಿರುವಂತೆ ಕೋಡ್ ಅನ್ನು ಟೈಪ್ ಮಾಡಿ. |
04:27 | A0 ಗೆ ಜೋಡಿಸಿರುವ DHT11 ಸೆನ್ಸಾರ್ ನ ಡೇಟಾ ಪಿನ್ ಅನ್ನು ನಾವು ಇನಿಶಿಯಲೈಸ್ ಮಾಡಿದ್ದೇವೆ. |
04:34 | ಈ ಕಮಾಂಡ್, DHT ಅಬ್ಜೆಕ್ಟ್ ಅನ್ನು ರಚಿಸುತ್ತದೆ. |
04:38 | void setup() ಫಂಕ್ಷನ್ ಒಳಗೆ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡಿ: |
04:43 | Serial.begin() function initiate the serial communication. |
04:48 | ಇದು, ಸೀರಿಯಲ್ ಡೇಟಾ ಟ್ರಾನ್ಸ್ಮಿಶನ್ ಗೆ ಬಿಟ್ಸ್ ಪರ್ ಸೆಕೆಂಡ್ ನಲ್ಲಿ ಡೇಟಾ ರೇಟ್ ಅನ್ನು ಸೆಟ್ ಮಾಡುತ್ತದೆ. |
04:54 | 9600, ಬಾಡ್ ರೇಟ್ ಅನ್ನು ಪ್ರತಿನಿಧಿಸುತ್ತದೆ. |
04:58 | delay(500) ಎಂದರೆ ಬೂಟ್ ಗಾಗಿ ಸೆನ್ಸಾರ್ ನ ಡಿಲೇ ಟೈಂ ಆಗಿದೆ. |
05:03 | Serial.print ಕಮಾಂಡ್, ಇಲ್ಲಿ ನಿರೂಪಿಸಿರುವಂತೆ ಹೆಡರ್ ಅನ್ನು ಪ್ರಿಂಟ್ ಮಾಡುತ್ತದೆ. |
05:08 | ನಾವೀಗ void loop() ಗೆ ಕೋಡ್ ಅನ್ನು ಬರೆಯುತ್ತೇವೆ. |
05:12 | ನಾವು DHT ಸೆನ್ಸಾರ್ ಔಟ್ಪುಟ್ ಗಾಗಿ ಎರಡು ವೇರಿಯೇಬಲ್ ಗಳು, ಟೆಂಪರೇಚರ್ ಮತ್ತು ಹ್ಯುಮಿಡಿಟಿಯನ್ನು ರಚಿಸಿದ್ದೇವೆ. |
05:20 | dht11.read, ಸೆನ್ಸಾರ್ ನಿಂದ ಡೇಟಾವನ್ನು ಗ್ರಹಿಸುತ್ತದೆ. |
05:25 | ಇದು ಮೈಕ್ರೋಕಂಟ್ರೋಲರ್ ನ ರಿಜಿಸ್ಟರ್ ನಲ್ಲಿ ಫಲಿತಾಂಶವನ್ನು ಶೇಖರಿಸುತ್ತದೆ. |
05:29 | ಈ ಸಾಲುಗಳು ಉಷ್ಣತೆಯನ್ನು ಡಿಗ್ರಿ ಸೆಲ್ಶಿಯಸ್ ಮತ್ತು ತೇವಾಂಶವನ್ನು ಪರ್ಸಂಟೇಜ್ ನಲ್ಲಿ ಪ್ರಿಂಟ್ ಮಾಡುತ್ತದೆ. |
05:36 | delay(2000) , ಪ್ರತಿ 2 ಸೆಕೆಂಡುಗಳಿಗೆ ಪ್ರಸ್ತುತ ತೇವಾಂಶ ಮತ್ತು ಉಷ್ಣತೆಯ ರೀಡಿಂಗ್ ಗಳನ್ನು ಪರಿಷ್ಕರಿಸುತ್ತದೆ. |
05:43 | ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಈ ಕೋಡ್ ಲಭ್ಯ. ನೀವು ಇದನ್ನು ಡೌನ್ ಲೋಡ್ ಮಾಡಿ ಬಳಸಬಹುದು. |
05:51 | ನಿಮ್ಮ ಪ್ರೋಗ್ರಾಂ ಅನ್ನು ದೃಢೀಕರಿಸಲು compile ಬಟನ್ ಮೇಲೆ ಕ್ಲಿಕ್ ಮಾಡಿ. |
05:55 | ಪ್ರಸ್ತುತ ಪ್ರೋಗ್ರಾಂ ಅನ್ನು ಸೇವ್ ಮಾಡಲು ಪಾಪ್ ಅಪ್ ವಿಂಡೋ ಕಾಣಿಸಿಕೊಳ್ಳುತ್ತದೆ.
ಪ್ರೋಗ್ರಾಂ ಅನ್ನು DHT11 ಆಗಿ ಸೇವ್ ಮಾಡಿ. |
06:05 | ಈಗ, ಪ್ರಸ್ತುತ ಪ್ರೋಗ್ರಾಂ ಅನ್ನು ಆರ್ಡುಯಿನೊವಿಗೆ ಅಪ್ಲೋಡ್ ಮಾಡಲು upload ಬಟನ್ ಮೇಲೆ ಕ್ಲಿಕ್ ಮಾಡಿ. |
06:11 | ಸೀರಿಯಲ್ ಮಾನಿಟರ್ ಸ್ಕ್ರೀನ್ ನಲ್ಲಿ ನಾವು ಔಟ್ಪುಟ್ ಅನ್ನು ನೋಡಬಹುದು. |
06:15 | ಇದಕ್ಕಾಗಿ Tools ಮೆನು ಮೇಲೆ ಕ್ಲಿಕ್ ಮಾಡಿ ಮತ್ತು Serial monitor ಆರಿಸಿ. |
06:21 | serial monitor ವಿಂಡೋ ತೆರೆದುಕೊಳ್ಳುತ್ತದೆ. |
06:25 | ನಿರೀಕ್ಷಿಸಿದಂತೆ, ಪ್ರಸ್ತುತ ಸ್ಥಳದ ಉಷ್ಣತೆ ಮತ್ತು ತೇವಾಂಶ ಡಿಸ್ಪ್ಲೇ ಆಗುತ್ತದೆ. ವಿಂಡೋ ಮುಚ್ಚಿರಿ. |
06:33 | ನಂತರ ನಾವು ಸೀರಿಯಲ್ ಪ್ಲಾಟರ್ ನಲ್ಲಿ ಔಟ್ಪುಟ್ ನೋಡಲಿದ್ದೇವೆ. |
06:37 | ನಾವೀಗ ಪ್ರೋಗ್ರಾಂ ಅನ್ನು ಮಾರ್ಪಡಿಸೋಣ. |
06:40 | ಇಲ್ಲಿರುವಂತೆ Serial.print( “Temperature & Humidity :”); ಸಾಲನ್ನು ಕಮೆಂಟ್ ಮಾಡಿ. |
06:47 | ಇದು Temperature ಮತ್ತು Humidity ಟೆಕ್ಸ್ಟ್ ಅನ್ನು ಪ್ರಿಂಟ್ ಮಾಡುವುದಿಲ್ಲ. |
06:52 | ಪ್ಲಾಟಿಂಗ್ ಗಾಗಿ, ನಮಗೆ ಉಷ್ಣತೆ ಮತ್ತು ತೇವಾಂಶದ ಮೌಲ್ಯಗಳು ಮಾತ್ರ ಬೇಕು. |
06:58 | ಸೀರಿಯಲ್ ಪ್ಲಾಟರ್ ನಲ್ಲಿ ಫಲಿತಾಂಶಗಳನ್ನು ನೋಡಲು ನಾವು ಪ್ರಸ್ತುತ ಪ್ರೋಗ್ರಾಂ ಅನ್ನು ಅಪ್ಲೋಡ್ ಮಾಡೋಣ. |
07:04 | tools menu ಮೇಲೆ ಕ್ಲಿಕ್ ಮಾಡಿ ಮತ್ತು serial plotter ಆರಿಸಿ. serial plotter ವಿಂಡೋ ತೆರೆದುಕೊಳ್ಳುತ್ತದೆ. |
07:12 | ಎರಡು ಸಾಲುಗಳು ಏಕಕಾಲದಲ್ಲಿ ಪಾಯಿಂಟ್ ಗಳನ್ನು ಪ್ಲಾಟಿಂಗ್ ಮಾಡುವುದನ್ನು ನಾವು ನೋಡಬಹುದು. |
07:18 | ನೀಲಿ ಸಾಲು ಉಷ್ಣತೆಯನ್ನು ತೋರಿಸುತ್ತದೆ. ಇದು ಸುಮಾರು 28 ರಿಂದ 30 °C ಇದೆ. |
07:25 | ಕೆಂಪು ಸಾಲು ತೇವಾಂಶದ ರೀಡಿಂಗ್ ಆಗಿದ್ದು ಇದು ಸುಮಾರು 45% ಆಗಿದೆ. |
07:31 | ಎಲ್ಲಿ ಪ್ರಯೋಗವನ್ನು ಮಾಡಲಾಗುತ್ತಿದೆ ಎಂಬುದನ್ನು ಹೊಂದಿಕೊಂಡು ರೀಡಿಂಗ್ ಬದಲಾಗುತ್ತದೆ. |
07:36 | ಈಗ ಸೆನ್ಸಾರ್ ಅನ್ನು ನಿಮ್ಮ ಕೈಯಿಂದ ಸುತ್ತುವರಿಯಿರಿ. ರೀಡಿಂಗ್ ಗಳಲ್ಲಿ ಏರಿಳಿತವನ್ನು ನೀವು ಕಾಣಬಹುದು. |
07:43 | ವಿಂಡೋ ಮುಚ್ಚಿರಿ. |
07:45 | ಇದು ∓5% RH, ಅಂದರೆ (ರಿಲೆಟಿವ್ ಹ್ಯೂಮಿಡಿಟಿ) ನೊಂದಿಗೆ 20% ದಿಂದ 80% ತನಕದ ತೇವಾಂಶ ಗ್ರಹಿಸಲು ಉಪಯುಕ್ತ. |
07:56 | ಇದು ∓2 °C ನೊಂದಿಗೆ 0 ಯಿಂದ 50 °C ತನಕದ ಉಷ್ಣತೆಯನ್ನು ಅಳೆಯಲು ಉಪಯುಕ್ತ. |
08:06 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ತಲುಪಿದ್ದೇವೆ. ನಾವೀಗ ಸಂಕ್ಷೇಪಿಸೋಣ. |
08:12 | ಈ ಟ್ಯುಟೋರಿಯಲ್ ನಲ್ಲಿ ನಾವು:
ADC, ಅಂದರೆ ಅನಲಾಗ್ ಟು ಡಿಜಿಟಲ್ ಕನ್ವರ್ಶನ್, |
08:19 | ಆರ್ಡುಯಿನೊ ನಲ್ಲಿ ADC ಪಿನ್ ಗಳು,
ADC ರಿಸೊಲೂಷನ್, |
08:25 | DHT11 ಟೆಂಪರೇಚರ್ ಮತ್ತು ಹ್ಯೂಮಿಡಿಟಿ ಸೆನ್ಸಾರ್,
ಸೀರಿಯಲ್ ಮಾನಿಟರ್ ಮತ್ತು ಸೀರಿಯಲ್ ಪ್ಲಾಟರ್ ಕಲಿತೆವು. |
08:33 | ಅಸೈನ್ಮೆಂಟ್ ಆಗಿ:
ಆರ್ಡುಯಿನೊವಿನ ಬಿಲ್ಟ್ ಇನ್ ಎಲ್.ಇ.ಡಿ ಪಿನ್ 13 ಅನ್ನು ಬೆಳಗಿಸಿ ಅಲಾರಂ ಬಾರಿಸಿ. |
08:41 | ಮೇಲಿರುವ ಅಸ್ತಿತ್ವದಲ್ಲಿರುವ ಕೋಡ್ ಅನ್ನು ಮಾರ್ಪಡಿಸಿ.
ಸುಳಿವು: If-else ಸ್ಟೇಟ್ಮೆಂಟ್ ಬಳಸಿ. |
08:48 | ಸೀರಿಯಲ್ ಮಾನಿಟರ್ ನಲ್ಲಿ ನೀವು ಪಡೆಯುವ ಉಷ್ಣತೆಯ ಮೌಲ್ಯಕ್ಕೆ 1 ಅಥವಾ 2 °C ಸೇರಿಸಿ. |
08:55 | ಉಷ್ಣತೆಯ ರೀಡಿಂಗ್ ಹೆಚ್ಚಿಸಲು, DHT11 ಸೆನ್ಸಾರ್ ಅನ್ನು ನಿಮ್ಮ ಕೈಯಿಂದ ಆವರಿಸಿ. |
09:02 | ಸೋರ್ಸ್ ಕೋಡ್ ಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ನೋಡಿ. |
09:07 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ವಿವರಿಸುತ್ತದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ವೀಕ್ಷಿಸಿ. |
09:15 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. |
09:21 | ನಿಮ್ಮ ಟೈಮ್ಡ್ ಕ್ವೆರಿಯನ್ನು ಈ ಫೋರಂ ನಲ್ಲಿ ಪೋಸ್ಟ್ ಮಾಡಿ. |
09:27 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
09.34 | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |