Difference between revisions of "FrontAccounting-2.4.7/C2/Journal-Entry-and-Balance-Sheet-in-FrontAccounting/Kannada"
From Script | Spoken-Tutorial
Melkamiyar (Talk | contribs) |
Sandhya.np14 (Talk | contribs) |
||
(2 intermediate revisions by 2 users not shown) | |||
Line 6: | Line 6: | ||
|- | |- | ||
||00:01 | ||00:01 | ||
− | || FrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ ಕುರಿತ ಸ್ಪೋಕನ್ | + | || '''FrontAccounting''' ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. |
|- | |- | ||
||00:07 | ||00:07 | ||
− | || ಈ ಟ್ಯುಟೋರಿಯಲ್ ನಲ್ಲಿ ನಾವು | + | || ಈ ಟ್ಯುಟೋರಿಯಲ್ ನಲ್ಲಿ ನಾವು: |
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುವುದು, | ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುವುದು, | ||
|- | |- | ||
||00:12 | ||00:12 | ||
− | || ಬ್ಯಾಲನ್ಸ್ ಶೀಟ್ | + | || ಬ್ಯಾಲನ್ಸ್ ಶೀಟ್ ನಲ್ಲಿ ಇದನ್ನು ನೋಡುವುದು ಮತ್ತು ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ. |
|- | |- | ||
||00:18 | ||00:18 | ||
− | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು | + | || ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು: |
− | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16. | + | ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
|- | |- | ||
||00:26 | ||00:26 | ||
− | || FrontAccounting ವರ್ಶನ್ 2.4.7 | + | || '''FrontAccounting''' ವರ್ಶನ್ 2.4.7 ಬಳಸುತ್ತಿದ್ದೇನೆ. |
|- | |- | ||
||00:30 | ||00:30 | ||
− | || ಈ ಟ್ಯುಟೋರಿಯಲ್ ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು | + | || ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, |
|- | |- | ||
||00:37 | ||00:37 | ||
− | || | + | || ಹಾಗೂ ಬುಕ್-ಕೀಪಿಂಗ್ ತತ್ವಗಳನ್ನು ತಿಳಿದಿರಬೇಕು. |
|- | |- | ||
||00:40 | ||00:40 | ||
− | || | + | || ಅಲ್ಲದೆ, ನೀವು ಈಗಾಗಲೇ '''FrontAccounting''' ನಲ್ಲಿ ಒಂದು ಸಂಸ್ಥೆ/ಕಂಪನಿಯ ಸೆಟಪ್ ಮಾಡಿರಬೇಕು. |
|- | |- | ||
||00:46 | ||00:46 | ||
− | || ಇಲ್ಲದಿದ್ದರೆ ಸಂಬಂಧಿತ FrontAccounting | + | || ಇಲ್ಲದಿದ್ದರೆ ಸಂಬಂಧಿತ '''FrontAccounting''' ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
|- | |- | ||
||00:52 | ||00:52 | ||
− | || FrontAccounting ಇಂಟರ್ಫೇಸ್ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. | + | || '''FrontAccounting''' ಇಂಟರ್ಫೇಸ್ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು '''XAMPP ''' ಸರ್ವಿಸ್ಗಳನ್ನು ಪ್ರಾರಂಭಿಸಿ. |
|- | |- | ||
||00:58 | ||00:58 | ||
− | || ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. | + | || ನಾವೀಗ '''FrontAccounting''' ಇಂಟರ್ಫೇಸ್ ತೆರೆಯೋಣ. |
|- | |- | ||
||01:02 | ||01:02 | ||
− | || ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. | + | || ಬ್ರೌಸರ್ ತೆರೆಯಿರಿ ಮತ್ತು '''localhost slash account''' ಎಂದು ಟೈಪ್ ಮಾಡಿ ಮತ್ತು '''Enter''' ಒತ್ತಿ. |
|- | |- | ||
Line 60: | Line 60: | ||
|- | |- | ||
||01:12 | ||01:12 | ||
− | || admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಟೈಪ್ ಮಾಡಿ. | + | || '''admin''' ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ. |
− | ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. | + | ನಂತರ '''Login''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||01:20 | ||01:20 | ||
− | || FrontAccounting | + | || '''FrontAccounting''' ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
|- | |- | ||
||01:23 | ||01:23 | ||
− | || ವ್ಯವಹಾರದಲ್ಲಿ | + | || ವ್ಯವಹಾರದಲ್ಲಿ ಬಂಡವಾಳವನ್ನು ಹೇಗೆ ತೊಡಗಿಸುವುದು ಎಂದು ನೋಡೋಣ. |
|- | |- | ||
||01:27 | ||01:27 | ||
− | || ಜರ್ನಲ್ ಎಂಟ್ರಿಯು Commenced business with a capital of Rs. 5,00,000. | + | || ಜರ್ನಲ್ ಎಂಟ್ರಿಯು '''Commenced business with a capital of Rs. 5,00,000''' ಎಂದಿದೆ. |
|- | |- | ||
||01:32 | ||01:32 | ||
− | || ಎಂಟ್ರಿಯು Cash account debit 5,00,000 To Capital Account 5,00,000 | + | || ಎಂಟ್ರಿಯು ಹೀಗಿದೆ: '''Cash account debit 5,00,000 To Capital Account 5,00,000 |
− | (Being Capital introduced in the business) | + | (Being Capital introduced in the business) ''' |
|- | |- | ||
Line 86: | Line 86: | ||
|- | |- | ||
||01:45 | ||01:45 | ||
− | || Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Journal Entry ಲಿಂಕ್ ಮೇಲೆ ಕ್ಲಿಕ್ ಮಾಡಿ. | + | || '''Banking and General Ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು '''Journal Entry''' ಲಿಂಕ್ ಮೇಲೆ ಕ್ಲಿಕ್ ಮಾಡಿ. |
|- | |- | ||
||01:52 | ||01:52 | ||
− | || Journal date ಫೀಲ್ಡ್ ನಲ್ಲಿ | + | || '''Journal date''' ಫೀಲ್ಡ್ ನಲ್ಲಿ, ಈದಿನವೇ ಡಿಫಾಲ್ಟ್ ದಿನಾಂಕವಾಗಿರುವುದನ್ನು ನೋಡಬಹುದು. |
|- | |- | ||
||01:57 | ||01:57 | ||
− | || ಜತೆಗೆ ಟ್ರಾನ್ಸಾಕ್ಷನ್ | + | || ಜತೆಗೆ ಟ್ರಾನ್ಸಾಕ್ಷನ್ ಗಾಗಿ ರೆಫರನ್ಸ್ ನಂಬರ್ ಇರುವುದನ್ನು ಸಹ ನಾವು ನೋಡಬಹುದು. |
− | ಇದು ಅಟೋ ಜನರೇಟೆಡ್ | + | ಇದು ತಂತಾನೇ ಆಗುತ್ತದೆ (ಅಟೋ ಜನರೇಟೆಡ್). |
|- | |- | ||
||02:05 | ||02:05 | ||
− | || Account Description ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Cash ಆಯ್ಕೆಯನ್ನು | + | || '''Account Description''' ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು '''Cash''' ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
||02:11 | ||02:11 | ||
− | || | + | || '''Debit''' ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ಮೊತ್ತವನ್ನು '''Five lakhs''' ಎಂದು ಟೈಪ್ ಮಾಡಿ. |
|- | |- | ||
||02:17 | ||02:17 | ||
− | || ಡೆಬಿಟ್ ಎಂಟ್ರಿಯನ್ನು ಸೇವ್ ಮಾಡಲು ಆ ಸಾಲಿನಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ. | + | || ಡೆಬಿಟ್ ಎಂಟ್ರಿಯನ್ನು ಸೇವ್ ಮಾಡಲು, ಆ ಸಾಲಿನಲ್ಲಿರುವ '''Add Item''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||02:23 | ||02:23 | ||
− | || ಪುನಃ, Account Description ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು Capital ಆಯ್ಕೆಯನ್ನು | + | || ಪುನಃ, '''Account Description''' ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು '''Capital''' ಆಯ್ಕೆಯನ್ನು ಆರಿಸಿಕೊಳ್ಳಿ. |
|- | |- | ||
||02:30 | ||02:30 | ||
− | || ನಂತರ Credit ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ | + | || ನಂತರ '''Credit''' ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಮೊತ್ತವನ್ನು '''Five lakhs''' ಎಂದು ಟೈಪ್ ಮಾಡಿ. |
|- | |- | ||
||02:38 | ||02:38 | ||
− | || ಕ್ರೆಡಿಟ್ ಎಂಟ್ರಿಯನ್ನು ಸೇವ್ ಮಾಡಲು ಅದೇ ಸಾಲಿನಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ. | + | || ಕ್ರೆಡಿಟ್ ಎಂಟ್ರಿಯನ್ನು ಸೇವ್ ಮಾಡಲು ಅದೇ ಸಾಲಿನಲ್ಲಿರುವ '''Add item''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||02:44 | ||02:44 | ||
− | || ಈಗ, ಈ ಜರ್ನಲ್ ಎಂಟ್ರಿಯ ವಿವರಣೆಗಾಗಿ Memo ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. | + | || ಈಗ, ಈ ಜರ್ನಲ್ ಎಂಟ್ರಿಯ ವಿವರಣೆಗಾಗಿ '''Memo''' ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||02:49 | ||02:49 | ||
− | || ಇಲ್ಲಿ ಈ ಟೆಕ್ಸ್ಟ್ ಅನ್ನು ಟೈಪ್ ಮಾಡಿ: Being capital introduced in the business | + | || ಇಲ್ಲಿ ಈ ಟೆಕ್ಸ್ಟ್ ಅನ್ನು ಟೈಪ್ ಮಾಡಿ: '''Being capital introduced in the business''' |
|- | |- | ||
||02:54 | ||02:54 | ||
− | || ಈ ಎಂಟ್ರಿಯನ್ನು ಸೇವ್ ಮಾಡಲು, | + | || ಈ ಎಂಟ್ರಿಯನ್ನು ಸೇವ್ ಮಾಡಲು, ವಿಂಡೋದ ಕೆಳಭಾಗದಲ್ಲಿರುವ '''Process Journal Entry''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||03:01 | ||03:01 | ||
− | || ಮೇಲ್ಗಡೆ | + | || ಮೇಲ್ಗಡೆ ''' “Journal entry has been entered” ''' ಎನ್ನುವ ಮೆಸೆಜ್ ಅನ್ನು ನೀವು ನೋಡಬಹುದು. |
|- | |- | ||
||03:07 | ||03:07 | ||
− | || | + | || ಇಲ್ಲಿ '''View this Journal Entry, Enter New Journal Entry''', |
|- | |- | ||
||03:12 | ||03:12 | ||
− | || | + | || '''Add an Attachment''' ಮತ್ತು '''Back''' ಎಂಬ ಆಯ್ಕೆಗಳನ್ನು ಸಹ ನೋಡಬಹುದು. |
|- | |- | ||
||03:17 | ||03:17 | ||
− | || ಇವುಗಳನ್ನು | + | || ಇವುಗಳನ್ನು ಒಂದೊಂದಾಗಿ ಕಲಿಯೋಣ. |
|- | |- | ||
||03:20 | ||03:20 | ||
− | || View this Journal Entry | + | || '''View this Journal Entry''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||03:24 | ||03:24 | ||
− | || ಹೊಸ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ. | + | || ಹೊಸ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
|- | |- | ||
||03:27 | ||03:27 | ||
− | || ಇದು ನಾವು ಈಗಷ್ಟೇ | + | || ಇದು ನಾವು ಈಗಷ್ಟೇ ನಮೂದಿಸಿದ ಜನರಲ್ ಲೆಡ್ಜರ್ ಟ್ರಾನ್ಸಾಕ್ಷನ್ ವಿವರಗಳನ್ನು ತೋರಿಸುತ್ತದೆ. |
|- | |- | ||
||03:33 | ||03:33 | ||
− | || | + | || ಈ ಟ್ರಾನ್ಸಾಕ್ಷನ್ ನ ಪ್ರಿಂಟ್-ಔಟ್ ನಂತರ ನಮ್ಮ ಬಳಕೆಗೆ ಬೇಕಾದರೆ, ಅದಕ್ಕಾಗಿ '''Print''' ಲಿಂಕ್ ಇದೆ. |
|- | |- | ||
||03:39 | ||03:39 | ||
− | || ಈ ವಿಂಡೋ ಮುಚ್ಚಲು Close ಲಿಂಕ್ ಮೇಲೆ ಕ್ಲಿಕ್ ಮಾಡಿ. | + | || ಈ ವಿಂಡೋ ಮುಚ್ಚಲು '''Close''' ಲಿಂಕ್ ಮೇಲೆ ಕ್ಲಿಕ್ ಮಾಡಿ. |
|- | |- | ||
||03:43 | ||03:43 | ||
− | || ಈಗ Enter New Journal Entry ಆಯ್ಕೆಯ ಮೇಲೆ ಕ್ಲಿಕ್ ಮಾಡಿ. | + | || ಈಗ '''Enter New Journal Entry''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
Line 179: | Line 179: | ||
|- | |- | ||
||03:52 | ||03:52 | ||
− | || ಟ್ಯುಟೋರಿಯಲ್ ಅನ್ನು | + | || ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ (Pause), ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ. |
|- | |- | ||
||03:56 | ||03:56 | ||
− | || Goods Purchased for Rs 50,000 ಗೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಿ. | + | || '''Goods Purchased for Rs 50,000''' ಗೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಿ. |
|- | |- | ||
||04:01 | ||04:01 | ||
− | || ಎಂಟ್ರಿಯು: Office furniture and Equipments Account debit | + | || ಎಂಟ್ರಿಯು: '''Office furniture and Equipments Account debit''' |
− | To cash Account for Rs 50,000 | + | '''To cash Account for Rs 50,000''' |
|- | |- | ||
||04:09 | ||04:09 | ||
− | || ಮೆಮೊ: Purchased Office furniture and Equipments for Rs 50,000 | + | || ಮೆಮೊ: '''Purchased Office furniture and Equipments for Rs 50,000''' |
|- | |- | ||
||04:15 | ||04:15 | ||
− | || Process the journal entry ಮೇಲೆ ಕ್ಲಿಕ್ ಮಾಡಿ. | + | || '''Process the journal entry''' ಮೇಲೆ ಕ್ಲಿಕ್ ಮಾಡಿ. |
|- | |- | ||
||04:19 | ||04:19 | ||
− | || ಈಗ Add an Attachment ಮೇಲೆ ಕ್ಲಿಕ್ ಮಾಡಿ. | + | || ಈಗ '''Add an Attachment''' ಲಿಂಕ್ ಮೇಲೆ ಕ್ಲಿಕ್ ಮಾಡಿ. |
|- | |- | ||
||04:23 | ||04:23 | ||
|| ನಾವು ಈ ಫೀಲ್ಡ್ಗಳನ್ನು ನೋಡಬಹುದು: | || ನಾವು ಈ ಫೀಲ್ಡ್ಗಳನ್ನು ನೋಡಬಹುದು: | ||
− | Transaction | + | '''Transaction''', |
|- | |- | ||
||04:27 | ||04:27 | ||
− | || Description ಮತ್ತು Attached file | + | || '''Description''' ಮತ್ತು '''Attached file'''. |
|- | |- | ||
||04:31 | ||04:31 | ||
− | || Attached file | + | || '''Attached file'''- ಇದು ಪಾಸ್ ಮಾಡಿದ ಜರ್ನಲ್ ಎಂಟ್ರಿಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಲಗತ್ತಿಸಲು ಇರುತ್ತದೆ. |
|- | |- | ||
||04:38 | ||04:38 | ||
− | || ನಾನು ಈಗಾಗಲೇ ರಚಿಸಿ ನನ್ನ ಕಂಪ್ಯೂಟರ್ನಲ್ಲಿ ಸೇವ್ ಮಾಡಿದ ಸ್ಯಾಂಪಲ್ ವೌಚರ್ ಅನ್ನು | + | || ನಾನು ಈಗಾಗಲೇ ರಚಿಸಿ ನನ್ನ ಕಂಪ್ಯೂಟರ್ನಲ್ಲಿ ಸೇವ್ ಮಾಡಿದ ಸ್ಯಾಂಪಲ್ ವೌಚರ್ ಅನ್ನು ಲಗತ್ತಿಸುತ್ತೇನೆ. |
|- | |- | ||
||04:44 | ||04:44 | ||
− | || Browse ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಫೈಲ್ ಸೇವ್ ಮಾಡಿರುವ ಫೋಲ್ಡರ್ ಅನ್ನು | + | || Browse ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ಗುರುತಿಸಿ. |
|- | |- | ||
||04:51 | ||04:51 | ||
− | || | + | || ನನ್ನ ಡೆಸ್ಕ್-ಟಾಪ್ ಫೋಲ್ಡರ್ ನಿಂದ ನಾನು '''Sample-Voucher.pdf''' ಫೈಲ್ ಆರಿಸುತ್ತೇನೆ. |
|- | |- | ||
||04:57 | ||04:57 | ||
− | || ನೀವೀಗ ಇಲ್ಲಿ ಫೈಲ್ | + | || ನೀವೀಗ ಇಲ್ಲಿ ಫೈಲ್ ಅಟ್ಯಾಚ್ಮೆಂಟ್ ಅನ್ನು ಕಾಣಬಹುದು. |
|- | |- | ||
||05:01 | ||05:01 | ||
− | || ಈ ವೌಚರ್ ಅನ್ನು ಈ ಟ್ಯುಟೋರಿಯಲ್ ನ Code files | + | || ಈ ವೌಚರ್ ಅನ್ನು, ಈ ಟ್ಯುಟೋರಿಯಲ್ ನ '''Code files''' ಲಿಂಕ್ ನಲ್ಲಿ ಒದಗಿಸಲಾಗಿದೆ. |
|- | |- | ||
||05:06 | ||05:06 | ||
− | || ದಯವಿಟ್ಟು ಇದನ್ನು | + | || ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ಅಭ್ಯಸಿಸುವ ವೇಳೆ ಈ ಫೈಲ್ ಅನ್ನು ಬಳಸಿ. |
|- | |- | ||
||05:11 | ||05:11 | ||
− | || ನಂತರ Add new ಬಟನ್ ಮೇಲೆ ಕ್ಲಿಕ್ ಮಾಡಿ. | + | || ನಂತರ '''Add new''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||05:14 | ||05:14 | ||
− | || Attachment has been inserted ಎನ್ನುವ | + | || '''Attachment has been inserted''' ಎನ್ನುವ ಮೆಸೆಜ್ ಕಾಣಿಸಿಕೊಳ್ಳುತ್ತದೆ. |
|- | |- | ||
||05:19 | ||05:19 | ||
− | || ಜೊತೆಗೆ, ಅಪ್ಲೋಡ್ ಮಾಡಿದ ಫೈಲ್ ಅನ್ನು | + | || ಜೊತೆಗೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಟೇಬಲ್ ಗೆ ಸೇರಿಸಿರುವುದನ್ನು ನೀವು ನೋಡಬಹುದು. |
|- | |- | ||
||05:25 | ||05:25 | ||
− | || | + | || ಹಿಂದಿರುಗಲು, '''Back''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
|- | |- | ||
||05:28 | ||05:28 | ||
− | || ನಂತರ, ಈ ಜರ್ನಲ್ ಎಂಟ್ರಿಯ | + | || ನಂತರ, ಈ ಜರ್ನಲ್ ಎಂಟ್ರಿಯ ಪರಿಣಾಮವನ್ನು ಬ್ಯಾಲನ್ಸ್ ಶೀಟ್ ನಲ್ಲಿ ನೋಡೋಣ. |
|- | |- | ||
||05:34 | ||05:34 | ||
− | || ಇದನ್ನು ಮಾಡಲು Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | || ಇದನ್ನು ಮಾಡಲು '''Banking and General Ledger''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
|- | |- | ||
||05:39 | ||05:39 | ||
− | || ನಂತರ Balance Sheet Drilldown ಲಿಂಕ್ ನ ಮೇಲೆ ಕ್ಲಿಕ್ ಮಾಡಿ. | + | || ನಂತರ '''Balance Sheet Drilldown''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||05:43 | ||05:43 | ||
− | || ಟ್ರಾನ್ಸಾಕ್ಷನ್ ಇಲ್ಲಿ | + | || ಟ್ರಾನ್ಸಾಕ್ಷನ್ ಇಲ್ಲಿ ಕಾಣುತ್ತಿರುವುದನ್ನು ನಾವು ನೋಡಬಹುದು. |
|- | |- | ||
||05:47 | ||05:47 | ||
− | || | + | || ನಂತರದಲ್ಲಿ ನಾವು ಅನೇಕ ಜರ್ನಲ್ ಎಂಟ್ರಿಗಳನ್ನು ಮಾಡಿದಾಗ, ಇಲ್ಲಿ ಕಾಣುವ ಪಟ್ಟಿಯು ಉದ್ದವಾಗಿರುತ್ತದೆ. |
|- | |- | ||
||05:54 | ||05:54 | ||
− | || | + | || ಆಮೇಲೆ, ಟ್ರಾನ್ಸಾಕ್ಷನ್ ಅನ್ನು ಹೇಗೆ ವಾಯ್ಡ್ ಮಾಡಬಹುದೆಂದು ನೋಡೋಣ. |
|- | |- | ||
||05:58 | ||05:58 | ||
− | || Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | + | || '''Setup''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
− | Maintenance | + | '''Maintenance''' ಪ್ಯಾನಲ್ ನಲ್ಲಿ, '''Void a transaction''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||06:06 | ||06:06 | ||
− | || ಒಂದು ಎಂಟ್ರಿಯನ್ನು ಡಿಲೀಟ್ | + | || ಒಂದು ಎಂಟ್ರಿಯನ್ನು ತೆಗೆದುಬಿಡಲು (ಡಿಲೀಟ್) ಈ ಆಯ್ಕೆಯನ್ನು ಬಳಸಲಾಗುತ್ತದೆ. |
|- | |- | ||
||06:11 | ||06:11 | ||
− | || | + | || ಎಂಟ್ರಿಯನ್ನು ತೋರಿಸುವ ರೆಫರೆನ್ಸ್ ಸಂಖ್ಯೆಯನ್ನು ನಾವು ನೋಡಬಹುದು. |
|- | |- | ||
||06:15 | ||06:15 | ||
− | || ಟ್ರಾನ್ಸಾಕ್ಷನ್ ಅನ್ನು | + | || ಟ್ರಾನ್ಸಾಕ್ಷನ್ ಅನ್ನು ವಾಯ್ಡ್ ಮಾಡಲು, ನಾವು 002/2019 ರೆಫರೆನ್ಸ್ ಅನ್ನು ಆರಿಸೋಣ. |
|- | |- | ||
||06:23 | ||06:23 | ||
− | || ಎಂಟ್ರಿಯನ್ನು ಡಿಲೀಟ್ ಮಾಡುವ ಮೊದಲು ವಿವರಗಳನ್ನು ದೃಢೀಕರಿಸಲು | + | || ಎಂಟ್ರಿಯನ್ನು ಡಿಲೀಟ್ ಮಾಡುವ ಮೊದಲು ವಿವರಗಳನ್ನು ದೃಢೀಕರಿಸಲು, '''GL''' ಕಾಲಂನಲ್ಲಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ. |
|- | |- | ||
Line 306: | Line 306: | ||
|- | |- | ||
||06:38 | ||06:38 | ||
− | || | + | || ವಿಂಡೋದ ಕೆಳಗಿರುವ '''Close''' ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
|- | |- | ||
||06:42 | ||06:42 | ||
− | || ಈಗ Select | + | || ಈಗ '''Select''' ಕಾಲಂನಲ್ಲಿಯ ಐಕಾನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||06:46 | ||06:46 | ||
− | || ಐಕಾನ್ | + | || ಐಕಾನ್ ಆಯ್ಕೆಮಾಡಿದಾಗ, ಟ್ರಾನ್ಸಾಕ್ಷನ್ ಸಂಖ್ಯೆ ಮತ್ತು voiding date ಕಾಣಿಸಿಕೊಳ್ಳುತ್ತವೆ. |
|- | |- | ||
||06:52 | ||06:52 | ||
− | || Void Transaction ಬಟನ್ ಮೇಲೆ ಕ್ಲಿಕ್ ಮಾಡಿ. | + | || '''Void Transaction''' ಬಟನ್ ಮೇಲೆ ಕ್ಲಿಕ್ ಮಾಡಿ. |
|- | |- | ||
||06:55 | ||06:55 | ||
− | || | + | || '''Are you sure you want to void this transaction? This action cannot be undone''' ಎಂಬ ಮೆಸೆಜ್ ಕಾಣಿಸಿಕೊಳ್ಳುತ್ತದೆ. |
|- | |- | ||
||07:03 | ||07:03 | ||
− | || ನಾನು Proceed ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. | + | || ನಾನು '''Proceed''' ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. |
|- | |- | ||
||07:07 | ||07:07 | ||
− | || | + | || '''Selected transaction has been voided''' ಎಂಬ ಇನ್ನೊಂದು ಮೆಸೆಜ್ ತಕ್ಷಣವೇ ಕಾಣಿಸಿಕೊಳ್ಳುತ್ತದೆ. |
− | Selected transaction has been voided | + | |
|- | |- | ||
||07:14 | ||07:14 | ||
− | || ಈ ರೀತಿ | + | || ಈ ರೀತಿ, ಅಗತ್ಯವೆನಿಸಿದಾಗ ನಾವು ಟ್ರಾನ್ಸಾಕ್ಷನ್ ಅನ್ನು ವಾಯ್ಡ್ ಮಾಡಬಹುದು. |
|- | |- | ||
||07:19 | ||07:19 | ||
− | || ಇದರೊಂದಿಗೆ ನಾವು ಈ | + | || ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. |
− | + | ಸಂಕ್ಷಿಪ್ತವಾಗಿ, | |
|- | |- | ||
||07:25 | ||07:25 | ||
− | || ಈ | + | || ಈ ಟ್ಯುಟೋರಿಯಲ್ ನಲ್ಲಿ ನಾವು: |
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು, | ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು, | ||
|- | |- | ||
||07:30 | ||07:30 | ||
− | || | + | || ಇದರ ಪ್ರತಿಬಿಂಬವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡಲು, |
− | ಹಾಗೂ ಟ್ರಾನ್ಸಾಕ್ಷನ್ ಅನ್ನು | + | ಹಾಗೂ ಟ್ರಾನ್ಸಾಕ್ಷನ್ ಅನ್ನು ವಾಯ್ಡ್ ಮಾಡಲು ಕಲಿತೆವು. |
|- | |- | ||
||07:35 | ||07:35 | ||
− | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ | + | || ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
|- | |- | ||
||07:43 | ||07:43 | ||
− | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು | + | || ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
|- | |- | ||
Line 371: | Line 370: | ||
||08:00 | ||08:00 | ||
|| ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | || ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ. | ||
− | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ | + | ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |
+ | ಧನ್ಯವಾದಗಳು. |
Latest revision as of 17:07, 3 June 2020
Time | Narration
|
00:01 | FrontAccounting ನಲ್ಲಿ ಜರ್ನಲ್ ಎಂಟ್ರಿ ಮತ್ತು ಬ್ಯಾಲನ್ಸ್ ಶೀಟ್ ಕುರಿತ ಸ್ಪೋಕನ್ ಟ್ಯುಟೋರಿಯಲ್ಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು:
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುವುದು, |
00:12 | ಬ್ಯಾಲನ್ಸ್ ಶೀಟ್ ನಲ್ಲಿ ಇದನ್ನು ನೋಡುವುದು ಮತ್ತು ಟ್ರಾನ್ಸಾಕ್ಷನ್ ಅನ್ನು ವೋಯ್ಡ್ ಮಾಡಲು ಕಲಿಯಲಿದ್ದೇವೆ. |
00:18 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು ನಾನು:
ಉಬಂಟು ಲೀನಕ್ಸ್ ಒ.ಎಸ್ ವರ್ಶನ್ 16.04 ಮತ್ತು |
00:26 | FrontAccounting ವರ್ಶನ್ 2.4.7 ಬಳಸುತ್ತಿದ್ದೇನೆ. |
00:30 | ಈ ಟ್ಯುಟೋರಿಯಲ್ ಅನ್ನು ಅಭ್ಯಸಿಸಲು ನೀವು ಹೈಯರ್ ಸೆಕೆಂಡರಿ ಕಾಮರ್ಸ್ ಮತ್ತು ಅಕೌಂಟಿಂಗ್, |
00:37 | ಹಾಗೂ ಬುಕ್-ಕೀಪಿಂಗ್ ತತ್ವಗಳನ್ನು ತಿಳಿದಿರಬೇಕು. |
00:40 | ಅಲ್ಲದೆ, ನೀವು ಈಗಾಗಲೇ FrontAccounting ನಲ್ಲಿ ಒಂದು ಸಂಸ್ಥೆ/ಕಂಪನಿಯ ಸೆಟಪ್ ಮಾಡಿರಬೇಕು. |
00:46 | ಇಲ್ಲದಿದ್ದರೆ ಸಂಬಂಧಿತ FrontAccounting ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಈ ವೆಬ್ಸೈಟ್ ಗೆ ಭೇಟಿ ನೀಡಿ. |
00:52 | FrontAccounting ಇಂಟರ್ಫೇಸ್ನಲ್ಲಿ ನೀವು ಕೆಲಸ ಶುರು ಮಾಡುವ ಮೊದಲು XAMPP ಸರ್ವಿಸ್ಗಳನ್ನು ಪ್ರಾರಂಭಿಸಿ. |
00:58 | ನಾವೀಗ FrontAccounting ಇಂಟರ್ಫೇಸ್ ತೆರೆಯೋಣ. |
01:02 | ಬ್ರೌಸರ್ ತೆರೆಯಿರಿ ಮತ್ತು localhost slash account ಎಂದು ಟೈಪ್ ಮಾಡಿ ಮತ್ತು Enter ಒತ್ತಿ. |
01:10 | ಲಾಗಿನ್ ಪೇಜ್ ಕಾಣಿಸಿಕೊಳ್ಳುತ್ತದೆ. |
01:12 | admin ಅನ್ನು ಯೂಸರ್ ನೇಮ್ ಆಗಿ ಮತ್ತು ಪಾಸ್ವರ್ಡ್ ಅನ್ನು ಟೈಪ್ ಮಾಡಿ.
ನಂತರ Login ಬಟನ್ ಮೇಲೆ ಕ್ಲಿಕ್ ಮಾಡಿ. |
01:20 | FrontAccounting ಇಂಟರ್ಫೇಸ್ ತೆರೆದುಕೊಳ್ಳುತ್ತದೆ. |
01:23 | ವ್ಯವಹಾರದಲ್ಲಿ ಬಂಡವಾಳವನ್ನು ಹೇಗೆ ತೊಡಗಿಸುವುದು ಎಂದು ನೋಡೋಣ. |
01:27 | ಜರ್ನಲ್ ಎಂಟ್ರಿಯು Commenced business with a capital of Rs. 5,00,000 ಎಂದಿದೆ. |
01:32 | ಎಂಟ್ರಿಯು ಹೀಗಿದೆ: Cash account debit 5,00,000 To Capital Account 5,00,000
(Being Capital introduced in the business) |
01:41 | ನಾವು ಇದಕ್ಕೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡುತ್ತೇವೆ. |
01:45 | Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು Journal Entry ಲಿಂಕ್ ಮೇಲೆ ಕ್ಲಿಕ್ ಮಾಡಿ. |
01:52 | Journal date ಫೀಲ್ಡ್ ನಲ್ಲಿ, ಈದಿನವೇ ಡಿಫಾಲ್ಟ್ ದಿನಾಂಕವಾಗಿರುವುದನ್ನು ನೋಡಬಹುದು. |
01:57 | ಜತೆಗೆ ಟ್ರಾನ್ಸಾಕ್ಷನ್ ಗಾಗಿ ರೆಫರನ್ಸ್ ನಂಬರ್ ಇರುವುದನ್ನು ಸಹ ನಾವು ನೋಡಬಹುದು.
ಇದು ತಂತಾನೇ ಆಗುತ್ತದೆ (ಅಟೋ ಜನರೇಟೆಡ್). |
02:05 | Account Description ಡ್ರಾಪ್ ಡೌನ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ ಮತ್ತು Cash ಆಯ್ಕೆಯನ್ನು ಆರಿಸಿಕೊಳ್ಳಿ. |
02:11 | Debit ಟೆಕ್ಸ್ಟ್ ಬಾಕ್ಸ್ ಮೇಲೆ ಕ್ಲಿಕ್ ಮಾಡಿ, ಮೊತ್ತವನ್ನು Five lakhs ಎಂದು ಟೈಪ್ ಮಾಡಿ. |
02:17 | ಡೆಬಿಟ್ ಎಂಟ್ರಿಯನ್ನು ಸೇವ್ ಮಾಡಲು, ಆ ಸಾಲಿನಲ್ಲಿರುವ Add Item ಬಟನ್ ಮೇಲೆ ಕ್ಲಿಕ್ ಮಾಡಿ. |
02:23 | ಪುನಃ, Account Description ಡ್ರಾಪ್ ಡೌನ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ ಮತ್ತು Capital ಆಯ್ಕೆಯನ್ನು ಆರಿಸಿಕೊಳ್ಳಿ. |
02:30 | ನಂತರ Credit ಟೆಕ್ಸ್ಟ್ ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ, ಮೊತ್ತವನ್ನು Five lakhs ಎಂದು ಟೈಪ್ ಮಾಡಿ. |
02:38 | ಕ್ರೆಡಿಟ್ ಎಂಟ್ರಿಯನ್ನು ಸೇವ್ ಮಾಡಲು ಅದೇ ಸಾಲಿನಲ್ಲಿರುವ Add item ಬಟನ್ ಮೇಲೆ ಕ್ಲಿಕ್ ಮಾಡಿ. |
02:44 | ಈಗ, ಈ ಜರ್ನಲ್ ಎಂಟ್ರಿಯ ವಿವರಣೆಗಾಗಿ Memo ಫೀಲ್ಡ್ ನ ಮೇಲೆ ಕ್ಲಿಕ್ ಮಾಡಿ. |
02:49 | ಇಲ್ಲಿ ಈ ಟೆಕ್ಸ್ಟ್ ಅನ್ನು ಟೈಪ್ ಮಾಡಿ: Being capital introduced in the business |
02:54 | ಈ ಎಂಟ್ರಿಯನ್ನು ಸೇವ್ ಮಾಡಲು, ವಿಂಡೋದ ಕೆಳಭಾಗದಲ್ಲಿರುವ Process Journal Entry ಬಟನ್ ಮೇಲೆ ಕ್ಲಿಕ್ ಮಾಡಿ. |
03:01 | ಮೇಲ್ಗಡೆ “Journal entry has been entered” ಎನ್ನುವ ಮೆಸೆಜ್ ಅನ್ನು ನೀವು ನೋಡಬಹುದು. |
03:07 | ಇಲ್ಲಿ View this Journal Entry, Enter New Journal Entry, |
03:12 | Add an Attachment ಮತ್ತು Back ಎಂಬ ಆಯ್ಕೆಗಳನ್ನು ಸಹ ನೋಡಬಹುದು. |
03:17 | ಇವುಗಳನ್ನು ಒಂದೊಂದಾಗಿ ಕಲಿಯೋಣ. |
03:20 | View this Journal Entry ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
03:24 | ಹೊಸ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. |
03:27 | ಇದು ನಾವು ಈಗಷ್ಟೇ ನಮೂದಿಸಿದ ಜನರಲ್ ಲೆಡ್ಜರ್ ಟ್ರಾನ್ಸಾಕ್ಷನ್ ವಿವರಗಳನ್ನು ತೋರಿಸುತ್ತದೆ. |
03:33 | ಈ ಟ್ರಾನ್ಸಾಕ್ಷನ್ ನ ಪ್ರಿಂಟ್-ಔಟ್ ನಂತರ ನಮ್ಮ ಬಳಕೆಗೆ ಬೇಕಾದರೆ, ಅದಕ್ಕಾಗಿ Print ಲಿಂಕ್ ಇದೆ. |
03:39 | ಈ ವಿಂಡೋ ಮುಚ್ಚಲು Close ಲಿಂಕ್ ಮೇಲೆ ಕ್ಲಿಕ್ ಮಾಡಿ. |
03:43 | ಈಗ Enter New Journal Entry ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
03:48 | ಮುಂದಿನ ಹೊಸ ಜರ್ನಲ್ ಎಂಟ್ರಿಗಾಗಿ ಹೊಸ ಪೇಜ್ ತೆರೆದುಕೊಳ್ಳುತ್ತದೆ. |
03:52 | ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ (Pause), ಈ ಕೆಳಗಿನ ಅಸೈನ್ಮೆಂಟ್ ಪೂರ್ಣಗೊಳಿಸಿ. |
03:56 | Goods Purchased for Rs 50,000 ಗೆ ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಿ. |
04:01 | ಎಂಟ್ರಿಯು: Office furniture and Equipments Account debit
To cash Account for Rs 50,000 |
04:09 | ಮೆಮೊ: Purchased Office furniture and Equipments for Rs 50,000 |
04:15 | Process the journal entry ಮೇಲೆ ಕ್ಲಿಕ್ ಮಾಡಿ. |
04:19 | ಈಗ Add an Attachment ಲಿಂಕ್ ಮೇಲೆ ಕ್ಲಿಕ್ ಮಾಡಿ. |
04:23 | ನಾವು ಈ ಫೀಲ್ಡ್ಗಳನ್ನು ನೋಡಬಹುದು:
Transaction, |
04:27 | Description ಮತ್ತು Attached file. |
04:31 | Attached file- ಇದು ಪಾಸ್ ಮಾಡಿದ ಜರ್ನಲ್ ಎಂಟ್ರಿಗೆ ಸಂಬಂಧಿಸಿದ ಯಾವುದೇ ದಾಖಲೆಯನ್ನು ಲಗತ್ತಿಸಲು ಇರುತ್ತದೆ. |
04:38 | ನಾನು ಈಗಾಗಲೇ ರಚಿಸಿ ನನ್ನ ಕಂಪ್ಯೂಟರ್ನಲ್ಲಿ ಸೇವ್ ಮಾಡಿದ ಸ್ಯಾಂಪಲ್ ವೌಚರ್ ಅನ್ನು ಲಗತ್ತಿಸುತ್ತೇನೆ. |
04:44 | Browse ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ಫೈಲ್ ಅನ್ನು ಸೇವ್ ಮಾಡಿರುವ ಫೋಲ್ಡರ್ ಅನ್ನು ಗುರುತಿಸಿ. |
04:51 | ನನ್ನ ಡೆಸ್ಕ್-ಟಾಪ್ ಫೋಲ್ಡರ್ ನಿಂದ ನಾನು Sample-Voucher.pdf ಫೈಲ್ ಆರಿಸುತ್ತೇನೆ. |
04:57 | ನೀವೀಗ ಇಲ್ಲಿ ಫೈಲ್ ಅಟ್ಯಾಚ್ಮೆಂಟ್ ಅನ್ನು ಕಾಣಬಹುದು. |
05:01 | ಈ ವೌಚರ್ ಅನ್ನು, ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ಒದಗಿಸಲಾಗಿದೆ. |
05:06 | ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ಮತ್ತು ಅಭ್ಯಸಿಸುವ ವೇಳೆ ಈ ಫೈಲ್ ಅನ್ನು ಬಳಸಿ. |
05:11 | ನಂತರ Add new ಬಟನ್ ಮೇಲೆ ಕ್ಲಿಕ್ ಮಾಡಿ. |
05:14 | Attachment has been inserted ಎನ್ನುವ ಮೆಸೆಜ್ ಕಾಣಿಸಿಕೊಳ್ಳುತ್ತದೆ. |
05:19 | ಜೊತೆಗೆ, ಅಪ್ಲೋಡ್ ಮಾಡಿದ ಫೈಲ್ ಅನ್ನು ಟೇಬಲ್ ಗೆ ಸೇರಿಸಿರುವುದನ್ನು ನೀವು ನೋಡಬಹುದು. |
05:25 | ಹಿಂದಿರುಗಲು, Back ಆಯ್ಕೆಯ ಮೇಲೆ ಕ್ಲಿಕ್ ಮಾಡಿ. |
05:28 | ನಂತರ, ಈ ಜರ್ನಲ್ ಎಂಟ್ರಿಯ ಪರಿಣಾಮವನ್ನು ಬ್ಯಾಲನ್ಸ್ ಶೀಟ್ ನಲ್ಲಿ ನೋಡೋಣ. |
05:34 | ಇದನ್ನು ಮಾಡಲು Banking and General Ledger ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
05:39 | ನಂತರ Balance Sheet Drilldown ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
05:43 | ಟ್ರಾನ್ಸಾಕ್ಷನ್ ಇಲ್ಲಿ ಕಾಣುತ್ತಿರುವುದನ್ನು ನಾವು ನೋಡಬಹುದು. |
05:47 | ನಂತರದಲ್ಲಿ ನಾವು ಅನೇಕ ಜರ್ನಲ್ ಎಂಟ್ರಿಗಳನ್ನು ಮಾಡಿದಾಗ, ಇಲ್ಲಿ ಕಾಣುವ ಪಟ್ಟಿಯು ಉದ್ದವಾಗಿರುತ್ತದೆ. |
05:54 | ಆಮೇಲೆ, ಟ್ರಾನ್ಸಾಕ್ಷನ್ ಅನ್ನು ಹೇಗೆ ವಾಯ್ಡ್ ಮಾಡಬಹುದೆಂದು ನೋಡೋಣ. |
05:58 | Setup ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
Maintenance ಪ್ಯಾನಲ್ ನಲ್ಲಿ, Void a transaction ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
06:06 | ಒಂದು ಎಂಟ್ರಿಯನ್ನು ತೆಗೆದುಬಿಡಲು (ಡಿಲೀಟ್) ಈ ಆಯ್ಕೆಯನ್ನು ಬಳಸಲಾಗುತ್ತದೆ. |
06:11 | ಎಂಟ್ರಿಯನ್ನು ತೋರಿಸುವ ರೆಫರೆನ್ಸ್ ಸಂಖ್ಯೆಯನ್ನು ನಾವು ನೋಡಬಹುದು. |
06:15 | ಟ್ರಾನ್ಸಾಕ್ಷನ್ ಅನ್ನು ವಾಯ್ಡ್ ಮಾಡಲು, ನಾವು 002/2019 ರೆಫರೆನ್ಸ್ ಅನ್ನು ಆರಿಸೋಣ. |
06:23 | ಎಂಟ್ರಿಯನ್ನು ಡಿಲೀಟ್ ಮಾಡುವ ಮೊದಲು ವಿವರಗಳನ್ನು ದೃಢೀಕರಿಸಲು, GL ಕಾಲಂನಲ್ಲಿರುವ ಐಕಾನ್ ಮೇಲೆ ಕ್ಲಿಕ್ ಮಾಡಿ. |
06:30 | ಆಫಿಸ್ ಫರ್ನೀಚರ್ ಮತ್ತು ಇಕ್ಯುಪ್ಮೆಂಟ್ ಗಾಗಿ ರೂ. 50,000 ದ ಸರಕು ಖರೀದಿಯ ಎಂಟ್ರಿಯನ್ನು ನಾವಿಲ್ಲಿ ನೋಡಬಹುದು. |
06:38 | ವಿಂಡೋದ ಕೆಳಗಿರುವ Close ಲಿಂಕ್ ನ ಮೇಲೆ ಕ್ಲಿಕ್ ಮಾಡಿ. |
06:42 | ಈಗ Select ಕಾಲಂನಲ್ಲಿಯ ಐಕಾನ್ ಮೇಲೆ ಕ್ಲಿಕ್ ಮಾಡಿ. |
06:46 | ಐಕಾನ್ ಆಯ್ಕೆಮಾಡಿದಾಗ, ಟ್ರಾನ್ಸಾಕ್ಷನ್ ಸಂಖ್ಯೆ ಮತ್ತು voiding date ಕಾಣಿಸಿಕೊಳ್ಳುತ್ತವೆ. |
06:52 | Void Transaction ಬಟನ್ ಮೇಲೆ ಕ್ಲಿಕ್ ಮಾಡಿ. |
06:55 | Are you sure you want to void this transaction? This action cannot be undone ಎಂಬ ಮೆಸೆಜ್ ಕಾಣಿಸಿಕೊಳ್ಳುತ್ತದೆ. |
07:03 | ನಾನು Proceed ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ. |
07:07 | Selected transaction has been voided ಎಂಬ ಇನ್ನೊಂದು ಮೆಸೆಜ್ ತಕ್ಷಣವೇ ಕಾಣಿಸಿಕೊಳ್ಳುತ್ತದೆ. |
07:14 | ಈ ರೀತಿ, ಅಗತ್ಯವೆನಿಸಿದಾಗ ನಾವು ಟ್ರಾನ್ಸಾಕ್ಷನ್ ಅನ್ನು ವಾಯ್ಡ್ ಮಾಡಬಹುದು. |
07:19 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
07:25 | ಈ ಟ್ಯುಟೋರಿಯಲ್ ನಲ್ಲಿ ನಾವು:
ಜರ್ನಲ್ ಎಂಟ್ರಿಯನ್ನು ಪಾಸ್ ಮಾಡಲು, |
07:30 | ಇದರ ಪ್ರತಿಬಿಂಬವನ್ನು ಬ್ಯಾಲನ್ಸ್ ಶೀಟ್ನಲ್ಲಿ ನೋಡಲು,
ಹಾಗೂ ಟ್ರಾನ್ಸಾಕ್ಷನ್ ಅನ್ನು ವಾಯ್ಡ್ ಮಾಡಲು ಕಲಿತೆವು. |
07:35 | ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
07:43 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಕಾರ್ಯಾಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ. |
07:51 | ಈ ಫಾರಂನಲ್ಲಿ ನಿಮ್ಮ ಟೈಮ್ಡ್ ಕ್ವೆರಿಗಳನ್ನು ಪೋಸ್ಟ್ ಮಾಡಿ. |
07:55 | ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, MHRD, ಭಾರತ ಸರ್ಕಾರದ ನೆರವು ಪಡೆದಿದೆ. |
08:00 | ಈ ಸ್ಕ್ರಿಪ್ಟ್, ಸ್ಪೋಕನ್ ಟ್ಯುಟೋರಿಯಲ್ ತಂಡದ ಕೊಡುಗೆಯಾಗಿದೆ.
ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. ಧನ್ಯವಾದಗಳು. |