Difference between revisions of "PHP-and-MySQL/C2/Common-Way-to-Display-HTML/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:00 | ಇಲ್ಲಿ ನಾವು ಪಿ.ಎಚ್.ಪಿ ಯಲ್ಲಿ ಎಚ್.ಟಿ.ಎಮ್.ಎಲ್ ಅನ್ನು...") |
Sandhya.np14 (Talk | contribs) |
||
Line 24: | Line 24: | ||
|- | |- | ||
|01:05 | |01:05 | ||
− | | ಇದನ್ನು ಇನ್ನೂ ಸ್ವಲ್ಪ ಕೆಳಕ್ಕೆ ತಂದರೆ ಚೆನ್ನಾಗಿ ಕಾಣಿಸುತ್ತದೆ. ಮತ್ತು ಈ '''else''' ನಲ್ಲಿ ನಾವು '''HTML | + | | ಇದನ್ನು ಇನ್ನೂ ಸ್ವಲ್ಪ ಕೆಳಕ್ಕೆ ತಂದರೆ ಚೆನ್ನಾಗಿ ಕಾಣಿಸುತ್ತದೆ. ಮತ್ತು ಈ '''else''' ನಲ್ಲಿ ನಾವು '''HTML''' ಕೋಡ್ ಅನ್ನು ಹೊಂದಿದ್ದೇವೆ. |
|- | |- | ||
|01:15 | |01:15 | ||
− | |ಇಲ್ಲಿ | + | |ಇಲ್ಲಿ '''if else''' ಬ್ಲಾಕ್ ಪ್ರಾರಂಭವಾಗಿದ್ದು ಅದು ಇಲ್ಲಿ ಮುಗಿಯುತ್ತದೆ. ಆದರೆ ಇಷ್ಟು '''HTML '''ಕೋಡ್ ಯಾಕಿರಬಹುದು? |
|- | |- | ||
|01:27 | |01:27 | ||
Line 39: | Line 39: | ||
|- | |- | ||
|01:58 | |01:58 | ||
− | |ನೀವು ಇಲ್ಲಿ ಉದ್ಧರಣ ಚಿಹ್ನೆಯನ್ನು ಬಳಸಿದರೆ ಈ ಮುಮ್ಮುಖ (ಫಾರ್ವಾರ್ಡ್) ಸ್ಲ್ಯಾಶ್ ಈ ಅಕ್ಷರಗಳನ್ನು ಬಿಟ್ಟು ಬಿಡುತ್ತದೆ. | + | |ನೀವು ಇಲ್ಲಿ ಉದ್ಧರಣ ಚಿಹ್ನೆಯನ್ನು (quotation marks) ಬಳಸಿದರೆ ಈ ಮುಮ್ಮುಖ (ಫಾರ್ವಾರ್ಡ್) ಸ್ಲ್ಯಾಶ್ ಈ ಅಕ್ಷರಗಳನ್ನು ಬಿಟ್ಟು ಬಿಡುತ್ತದೆ. |
|- | |- | ||
|02:08 | |02:08 | ||
Line 45: | Line 45: | ||
|- | |- | ||
|02:20 | |02:20 | ||
− | |ಉದಾಹರಣೆಗೆ ಈಗ '''refresh''' ಮಾಡೋಣ. | + | |ಉದಾಹರಣೆಗೆ, ಈಗ '''refresh''' ಮಾಡೋಣ. |
|- | |- | ||
|02:25 | |02:25 | ||
− | | '''name''' equals "Alex" ಆಗಿದೆ | + | | '''name''' equals "Alex" ಆಗಿದೆ. ಹಾಗಾಗಿ ಇದು ಮೊದಲು ನಾವು ನೋಡಿದಂತೆಯೇ ನಮ್ಮನ್ನು ಸ್ವಾಗತಿಸುತ್ತದೆ. |
|- | |- | ||
|02:31 | |02:31 | ||
Line 81: | Line 81: | ||
|- | |- | ||
|04:37 | |04:37 | ||
− | | ಇದು ವಿಶೇಷವಾಗಿ '''else | + | | ಇದು ವಿಶೇಷವಾಗಿ '''else''' ಬ್ಲಾಕ್ ಗೆ ಅನ್ವಯಿಸುತ್ತದೆ. ನಾವು ಈ ಬ್ಲಾಕ್ ಅನ್ನು ಇಲ್ಲಿ ನೀಲಿ ಬಣ್ಣದಲ್ಲಿ ಎದ್ದುಕಾಣುತ್ತಿರುವಲ್ಲಿ ಮತ್ತು ಇಲ್ಲಿ ಮುಗಿಸುತ್ತಿದ್ದೇವೆ. |
|- | |- | ||
|04:47 | |04:47 |
Latest revision as of 15:29, 28 May 2020
Time | Narration |
00:00 | ಇಲ್ಲಿ ನಾವು ಪಿ.ಎಚ್.ಪಿ ಯಲ್ಲಿ ಎಚ್.ಟಿ.ಎಮ್.ಎಲ್ ಅನ್ನು ತೋರಿಸಲು ಕೆಲವು ಸಲಹೆಗಳಿವೆ. ಇದು ನೀವು ‘if’ ಸ್ಟೇಟ್ಮೆಂಟ್ ಗಳನ್ನು ಅಥವಾ ಯಾವುದಾದರೂ ಬ್ಲಾಕ್ ಅನ್ನು ಬಳಸುವಾಗ ಮತ್ತು ನೀವು condition ಅನ್ನು ಬಳಸುವಾಗ ಅಥವಾ ನೀವು ಪಿ.ಎಚ್.ಪಿ ಯಲ್ಲಿ ಕೆಲಸ ನಿರ್ವಹಿಸುವಾಗ ಹೆಚ್ಚು ಎಚ್.ಟಿ.ಎಮ್.ಎಲ್. ಅನ್ನು ಔಟ್ಪುಟ್ ಆಗಿ ಪಡೆಯಬೇಕಾದಾಗ ಇದು ಉಪಯುಕ್ತವಾಗಿದೆ. |
00:23 | ಈ ಉದಾಹರಣೆಯಲ್ಲಿ ನಾನು ವೇರಿಯೇಬಲ್ - name ಅನ್ನು "alex" ಎಂದು ಸೆಟ್ ಮಾಡಿದ್ದೇನೆ. |
00:30 | ಹಾಗಾಗಿ ನಾನು $name = alex ಎಂದು ಟೈಪ್ ಮಾಡಿದರೆ, ಅದು “Hi, Alex” ಎಂದು ಎಕೋ ಮಾಡುವುದು. |
00:36 | $name ಇದು "Alex" ಗೆ ಸಮವಾಗಿಲ್ಲದಿದ್ದರೆ - ನಾವು else ಅನ್ನು ಟೈಪ್ ಮಾಡಿ - “You are not Alex. Please type your name” ಎಂದು ಎಕೋ ಮಾಡುವೆವು. |
00:47 | ಮತ್ತು ಇಲ್ಲಿ ನಾವು ಒಂದು ಇನ್ಪುಟ್ ಫೀಲ್ಡ್ ಅನ್ನು ಹೊಂದಿದ್ದೇವೆ. ಇದು form ನಿಂದ ಆವೃತವಾಗಿರುತ್ತದೆ. |
00:53 | form action equals 'Index.php'
method = 'POST' ಎಂದು ಟೈಪ್ ಮಾಡೋಣ. ಮತ್ತು ಇಲ್ಲಿ ನಮ್ಮ form ಕೊನೆಗೊಳ್ಳುತ್ತದೆ. |
01:05 | ಇದನ್ನು ಇನ್ನೂ ಸ್ವಲ್ಪ ಕೆಳಕ್ಕೆ ತಂದರೆ ಚೆನ್ನಾಗಿ ಕಾಣಿಸುತ್ತದೆ. ಮತ್ತು ಈ else ನಲ್ಲಿ ನಾವು HTML ಕೋಡ್ ಅನ್ನು ಹೊಂದಿದ್ದೇವೆ. |
01:15 | ಇಲ್ಲಿ if else ಬ್ಲಾಕ್ ಪ್ರಾರಂಭವಾಗಿದ್ದು ಅದು ಇಲ್ಲಿ ಮುಗಿಯುತ್ತದೆ. ಆದರೆ ಇಷ್ಟು HTML ಕೋಡ್ ಯಾಕಿರಬಹುದು? |
01:27 | ಎಕೋ ವನ್ನು ಬಳಸದೇ ಎಚ್.ಟಿ.ಎಮ್.ಎಲ್ ಕೋಡ್ ಅನ್ನು ತೋರಿಸುವುದು ಈ ಟ್ಯುಟೋರಿಯಲ್ ನ ಉದ್ದೇಶವಾಗಿದೆ. |
01:34 | ಸಿಂಗಲ್ ಕೋಟ್ ಅನ್ನು ಬಳಸಿ ಎಕೋ ಮಾಡುವ ಬದಲು ಡಬಲ್ ಕೋಟ್ಸ್ ಅನ್ನು ಬಳಸುವುದು ಸುಲಭ ಮತ್ತು ಸಮಯವನ್ನು ಉಳಿಸುತ್ತದೆ. |
01:41 | ಈ ಕೋಡ್ ಅನ್ನು ಒಂದು ಬ್ಲಾಕ್ ನಲ್ಲಿ ಇಡುವುದು ಒಳ್ಳೆಯದು. ನೀವು ಏನು ಟೈಪ್ ಮಾಡುತ್ತಿರುವಿರಿ ಎಂದು ಯೋಚಿಸದೆ ಈ ಬ್ಲಾಕ್ ಇಲ್ಲಿರಲಿ. |
01:58 | ನೀವು ಇಲ್ಲಿ ಉದ್ಧರಣ ಚಿಹ್ನೆಯನ್ನು (quotation marks) ಬಳಸಿದರೆ ಈ ಮುಮ್ಮುಖ (ಫಾರ್ವಾರ್ಡ್) ಸ್ಲ್ಯಾಶ್ ಈ ಅಕ್ಷರಗಳನ್ನು ಬಿಟ್ಟು ಬಿಡುತ್ತದೆ. |
02:08 | ಇದನ್ನು ತೋರಿಸಿದರೂ , ಇದನ್ನು ನಿರ್ಲಕ್ಷಿಸಲಾಗುತ್ತದೆ ಏಕೆಂದರೆ ಇದು echo ಸ್ಟೇಟ್ಮೆಂಟ್ ನ ಕೊನೆಯಾಗಿರುತ್ತದೆ ಮತ್ತು ಇಲ್ಲಿ ಇದು echo ಸ್ಟೇಟ್ಮೆಂಟ್ ನ ಆರಂಭವಾಗಿದೆ. |
02:20 | ಉದಾಹರಣೆಗೆ, ಈಗ refresh ಮಾಡೋಣ. |
02:25 | name equals "Alex" ಆಗಿದೆ. ಹಾಗಾಗಿ ಇದು ಮೊದಲು ನಾವು ನೋಡಿದಂತೆಯೇ ನಮ್ಮನ್ನು ಸ್ವಾಗತಿಸುತ್ತದೆ. |
02:31 | ಆದರೆ ಸಣ್ಣ ಪ್ರಮಾಣದ ಡಾಟಾ ಇದ್ದಾಗ ಎಕೋ ವು ಸರಿಹೊಂದುತ್ತದೆ. ಆದರೆ ಫಾರ್ಮ್ ನಲ್ಲಿರುವಂತೆ ದೊಡ್ಡ ಪ್ರಮಾಣದ ಡಾಟಾ ಇದ್ದಾಗ ನಾವು ಎಕೋ ಸ್ಟೇಟ್ಮೆಂಟ್ ಅನ್ನು ಬಳಸಲು ಇಷ್ಟಪಡುವುದಿಲ್ಲ. |
02:44 | ಈಗ ಪ್ರಸ್ತುತ ಇರುವ ಹಾಗೆ ಇದ್ದರೆ ಇದು ರನ್ ಆಗುವುದಿಲ್ಲ . ನಾವು ಒಂದು ಎರರ್ ಅನ್ನು ಪಡೆಯುವೆವು. ನಾವು ಈ ಟೆಕ್ಸ್ಟ್ ಗೆ output ಮೆಥಡ್ ಅನ್ನು ಕೊಟ್ಟಿಲ್ಲ. |
02:59 | ಅದು 12 ನೆಯ ಸಾಲಿನಲ್ಲಿದೆ. ಹಾಗಾಗಿ ನೀವು 12 ಸಾಲಿಗೆ ಹೋದರೆ, ಅದು ಇಲ್ಲಿರುವುದನ್ನು ನೀವು ನೋಡಬಹುದು. ನಾವು ಇದೇ ರೀತಿಯಾಗಿ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. |
03:09 | ನಾವು ಇಲ್ಲಿ ನಮ್ಮ php ಆರಂಭಿಸುವ ಟ್ಯಾಗ್ ಅನ್ನು ಹೊಂದಿದ್ದೇವೆ. ಮತ್ತು ನಾನು ಆ ಟ್ಯಾಗ್ ಅನ್ನು ಇಲ್ಲಿ ಮುಚ್ಚಲು ಇಷ್ಟಪಡುತ್ತೇನೆ. |
03:16 | ನಾವು ಈ ಬ್ಲಾಕ್ ಆರಂಭವಾದ ನಂತರ ಟ್ಯಾಗ್ ಅನ್ನು ಮುಚ್ಚುತ್ತಿದ್ದೇವೆ. ಮತ್ತು ಇನ್ನೊಂದು ಹೊಸ ಟ್ಯಾಗ್ ಅನ್ನು ಪುಷ್ಪಾವರಣ ಅಥವ ಕರ್ಲೀ ಬ್ರ್ಯಾಕೆಟ್ ಗೆ ಮೊದಲು ಆರಂಭಿಸಲು ಇಷ್ಟ ಪಡುತ್ತೇನೆ. |
03:31 | ಇಲ್ಲಿ ನಾವು ಪಿ.ಎಚ್.ಪಿ ಕೋಡ್ ನ ತುಂಡನ್ನು ಹೊಂದಿದ್ದೇವೆ. ಮತ್ತು ಉಳಿದವು ಪಿ.ಎಚ್.ಪಿ ಕೋಡ್ ಆಗಿ ವ್ಯಾಖ್ಯಾನಿತವಾಗಿಲ್ಲ. ಇದು ಎಚ್.ಟಿ.ಎಂ.ಎಲ್ ಕೋಡ್ ಆಗಿದ್ದು ಇದನ್ನು ಎಚ್.ಟಿ.ಎಂ.ಎಲ್ ಕೋಡ್ ಆಗಿಯೇ ತೋರಿಸಲಾಗುತ್ತದೆ. |
03:49 | ನಾನು ಈಗ ಮೊದಲು ಮಾಡುವುದೇನೆಂದರೆ ಇವುಗಳನ್ನೆಲ್ಲ ಡಬಲ್ ಕೋಟ್ ಗೆ ಬದಲಿಸುವೆನು. |
03:56 | ನೀವು ಮೊದಲಿನಿಂದಲೇ ಈ ವಿಧಾನವನ್ನು ಅನುಸರಿಸಿದರೆ, ನೀವು ಇದನ್ನು ಸುಲಭವಾಗಿ ಕೋಡ್ ಮಾಡಬಹುದು ಮತ್ತು ಇದು ಚೆನ್ನಾಗಿಯೂ ಕಾರ್ಯನಿರ್ವಹಿಸುತ್ತದೆ. |
04:08 | ಈಗ ಇಲ್ಲಿ ಪರದೆಯ ಮೇಲೆ ಕಾಣುತ್ತಿರುವಂತೆ, ಇಲ್ಲಿ ಒಂದು ಬ್ಲಾಕ್ ಅನ್ನೂ ಮತ್ತು ಇಲ್ಲಿ ಒಂದು ಬ್ಲಾಕ್ ಅನ್ನೂ ಹೊಂದಿದ್ದೇವೆ. ಇದು ಇಲ್ಲಿ php ಮುಗಿದಂತೆ ಕಂಡರೂ, |
04:22 | ನಾವು ಇದನ್ನು ಇಲ್ಲಿಗೇ ಮುಗಿಸಿಲ್ಲ. ಈ ಜಾಗದಲ್ಲಿ ಇದನ್ನು ಮುಗಿಸಿಲ್ಲ. ನಾವು ಇನ್ನು ಕೆಳಕ್ಕೆ ಕೋಡ್ ಅನ್ನು ಹೊಂದಿದ್ದೇವೆ. ನಾವು ಇದನ್ನು ಎಕೋ ಮಾಡುತ್ತಿಲ್ಲ ಆದರೂ ಇದನ್ನು ತೋರಿಸುತಿದ್ದೇವೆ. |
04:37 | ಇದು ವಿಶೇಷವಾಗಿ else ಬ್ಲಾಕ್ ಗೆ ಅನ್ವಯಿಸುತ್ತದೆ. ನಾವು ಈ ಬ್ಲಾಕ್ ಅನ್ನು ಇಲ್ಲಿ ನೀಲಿ ಬಣ್ಣದಲ್ಲಿ ಎದ್ದುಕಾಣುತ್ತಿರುವಲ್ಲಿ ಮತ್ತು ಇಲ್ಲಿ ಮುಗಿಸುತ್ತಿದ್ದೇವೆ. |
04:47 | ನಾವು ಈಗ ಮೊದಲು “Hi, Alex” ಎಂಬ ಔಟ್ಪುಟ್ ಅನ್ನು ಪಡೆಯುವೆವು. ಮತ್ತು ಈಗ ನಾವು ನೇಮ್ ಅನ್ನು "Kyle" ಎಂದು ಬದಲಿಸಿ, refresh ಮಾಡೋಣ. |
05:01 | ನೀವು ಎಚ್.ಟಿ.ಎಂ.ಎಲ್. ಸರಿಯಾಗಿ ಕಾಣಿಸುವುದನ್ನು ನೋಡಬಹುದು. ಆದರೆ ಇದನ್ನು ಪಿ.ಎಚ್.ಪಿ. ಯನ್ನು ಬಳಸಿ ಎಕೋ ಮಾಡಲಾಗಿಲ್ಲ. |
05:09 | ನೀವು ಎಚ್.ಟಿ.ಎಂ.ಎಲ್ ಅನ್ನು ಸರಿಯಾಗಿ ತೋರಿಸಲು ಮತ್ತು ಸರಳವಾಗಿ ಓದಲು ಬಯಸಿದರೆ ಇದು ಉತ್ತಮ ವಿಧಾನವಾಗಿದೆ. ನಿಮಗೆ ಈ ಟ್ಯುಟೋರಿಯಲ್ ಉಪಯುಕ್ತವಾಗಿದೆ ಎಂದು ಭಾವಿಸುವೆನು. ಧನ್ಯವಾದಗಳು. |