Difference between revisions of "PHP-and-MySQL/C2/Functions-Advanced/Kannada"
From Script | Spoken-Tutorial
Sandhya.np14 (Talk | contribs) (Created page with "{| border=1 |'''Time''' |'''Narration''' |- |00:03 | '''Advanced Functions''' ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್...") |
Sandhya.np14 (Talk | contribs) |
||
Line 16: | Line 16: | ||
|- | |- | ||
|00:35 | |00:35 | ||
− | |ಇದು ಒಂದು ಸಂಖ್ಯೆಯಾಗಿರುತ್ತದೆ. ಇದು ಬಳಕೆದಾರರ ಇನ್ಪುಟ್ ಅನ್ನು | + | |ಇದು ಒಂದು ಸಂಖ್ಯೆಯಾಗಿರುತ್ತದೆ. ಇದು ಬಳಕೆದಾರರ ಇನ್ಪುಟ್ ಅನ್ನು ಅವಲಂಬಿಸಿ, ಇಂಟೀಜರ್(ಪೂರ್ಣಸಂಖ್ಯೆ) ಅಥವಾ ಡೆಸಿಮಲ್(ದಶಮಾಂಶ) ವ್ಯಾಲ್ಯುವಾಗಿರಬಹುದು. ಇದು ಕೂಡ ಅದೇ ರೀತಿ ಒಂದು ಸಂಖ್ಯೆಯಾಗಿರುತ್ತದೆ. ಮತ್ತು ಇದು ಒಂದು ಸ್ಟ್ರಿಂಗ್ ವ್ಯಾಲ್ಯುವಾಗಿದ್ದು, ಸಂಕಲನ, ವ್ಯವಕಲನ, ಗುಣಾಕಾರ ಅಥವಾ ಭಾಗಾಕಾರ ಚಿಹ್ನೆಯಾಗಿರುತ್ತದೆ. |
|- | |- | ||
|00:52 | |00:52 | ||
Line 25: | Line 25: | ||
|- | |- | ||
|01:09 | |01:09 | ||
− | |ನಾನು ಇದಕ್ಕೆ ಒಂದು ಬ್ಲಾಕ್ ಅನ್ನು ರಚಿಸುವೆನು. ಅದು '''case''' "+" (plus) ಎಂದಿರಲಿ | + | |ನಾನು ಇದಕ್ಕೆ ಒಂದು ಬ್ಲಾಕ್ ಅನ್ನು ರಚಿಸುವೆನು. ಅದು '''case''' "+" (plus) ಎಂದಿರಲಿ. ಇದನ್ನು ಮುಂದುವರಿಸೋಣ. |
|- | |- | ||
|01:18 | |01:18 | ||
Line 44: | Line 44: | ||
|02:17 | |02:17 | ||
| ಕೆಳಕ್ಕೆ ಸ್ಕ್ರೋಲ್ ಮಾಡೋಣ. '''break''' ಎಂದು ಟೈಪ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. | | ಕೆಳಕ್ಕೆ ಸ್ಕ್ರೋಲ್ ಮಾಡೋಣ. '''break''' ಎಂದು ಟೈಪ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. | ||
− | + | |- | |
|02:21 | |02:21 | ||
− | | | + | | ಈ ಕೋಡ್ ಅನ್ನು ಇಲ್ಲಿ ಕೆಳಗೆ ನಕಲು ಮಾಡೋಣ. |
− | ಈ ಕೋಡ್ ಅನ್ನು ಇಲ್ಲಿ ಕೆಳಗೆ ನಕಲು ಮಾಡೋಣ. | + | |
|- | |- | ||
|02:24 | |02:24 | ||
− | | ಮತ್ತು ಇಲ್ಲಿ ನಾವು "*" (ಗುಣಾಕಾರ) ಮತ್ತು "/" (ಭಾಗಾಕಾರ) ಎಂದು ಮಾಡಿ | + | | ಮತ್ತು ಇಲ್ಲಿ ನಾವು "*" (ಗುಣಾಕಾರ) ಮತ್ತು "/" (ಭಾಗಾಕಾರ) ಎಂದು ಮಾಡಿ ಮತ್ತು ಇಲ್ಲಿ ಚಿಹ್ನೆಯನ್ನು ಬದಲಿಸಿರುವುದನ್ನು ಖಚಿತಪಡಿಸಿಕೊಳ್ಳಿ. |
|- | |- | ||
|02:34 | |02:34 | ||
Line 68: | Line 67: | ||
|- | |- | ||
|03:20 | |03:20 | ||
− | | ಈಗ ಇಲ್ಲಿ ಈ '''switch''' ಸ್ಟೇಟ್ಮೆಂಟ್ ನ ಒಳಗೆ ಈ '''$op''' ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇದು ನಾವು ನಮೂದಿಸಿದ್ದನ್ನು ತೆಗೆದುಕೊಳ್ಳುತ್ತದೆ. ಈಗ ಇದು 'ಪ್ಲಸ್'(+) ಆಗಿದ್ದರೆ ಇದು ಈ ಸ್ಟೇಟ್ಮೆಂಟ್ ಗೆ ಸ್ವಿಚ್ ಆಗುತ್ತದೆ. ಇದು ಬರೆಯಲು ಬಹಳ ಸರಳ ಮತ್ತು ಸಮರ್ಥವಾಗಿದೆ. | + | | ಈಗ ಇಲ್ಲಿ ಈ '''switch''' ಸ್ಟೇಟ್ಮೆಂಟ್ ನ ಒಳಗೆ, ಈ '''$op''' ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇದು ನಾವು ನಮೂದಿಸಿದ್ದನ್ನು ತೆಗೆದುಕೊಳ್ಳುತ್ತದೆ. ಈಗ ಇದು 'ಪ್ಲಸ್'(+) ಆಗಿದ್ದರೆ ಇದು ಈ ಸ್ಟೇಟ್ಮೆಂಟ್ ಗೆ ಸ್ವಿಚ್ ಆಗುತ್ತದೆ. ಇದು ಬರೆಯಲು ಬಹಳ ಸರಳ ಮತ್ತು ಸಮರ್ಥವಾಗಿದೆ. |
|- | |- | ||
|03:42 | |03:42 | ||
− | |ಇದು "+" (ಪ್ಲಸ್) ಆಗಿದ್ದರೆ ನಾವು ಇಲ್ಲಿ 'total' ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆವು. | + | |ಇದು "+" (ಪ್ಲಸ್) ಆಗಿದ್ದರೆ, ನಾವು ಇಲ್ಲಿ 'total' ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆವು. |
|- | |- | ||
|03:48 | |03:48 | ||
Line 77: | Line 76: | ||
|- | |- | ||
|03:56 | |03:56 | ||
− | |ಈಗ ಇದು "-" (ಮೈನಸ್) ಆಗಿದ್ದರೆ, ಆಗ ವೇರಿಯೇಬಲ್ 'total' - ನೆನಪಿಡಿ, 'total' ಎನ್ನುವ ವೇರಿಯೇಬಲ್ ಇದು ಪ್ಲಸ್ ಅಥವಾ ಮೈನಸ್ ಯಾವುದೇ ಆದರೂ ಪ್ರತಿಯೊಂದು ಕೇಸ್ ಗೂ ಒಮ್ಮೆ ಸೆಟ್ ಆಗುವುದು | + | |ಈಗ ಇದು "-" (ಮೈನಸ್) ಆಗಿದ್ದರೆ, ಆಗ ವೇರಿಯೇಬಲ್ 'total' - ನೆನಪಿಡಿ, 'total' ಎನ್ನುವ ವೇರಿಯೇಬಲ್ ಇದು ಪ್ಲಸ್ ಅಥವಾ ಮೈನಸ್ ಯಾವುದೇ ಆದರೂ ಪ್ರತಿಯೊಂದು ಕೇಸ್ ಗೂ ಒಮ್ಮೆ ಸೆಟ್ ಆಗುವುದು. ಹಾಗಾಗಿ ಈ '''$total''' ವೇರಿಯೇಬಲ್, ಇಲ್ಲಿ ''' number1 - number2 ''' ಎಂದಾಗುವುದು ಮತ್ತು ಇದೇ ರೀತಿ ಗುಣಾಕಾರ (ಮಲ್ಟಿಪ್ಲೈ) ಮತ್ತು ಭಾಗಾಕಾರ (ಡಿವೈಡ್) ಗಳಿಗೂ ಅನ್ವಯವಾಗುತ್ತದೆ. |
|- | |- | ||
|04:21 | |04:21 | ||
− | | ಈಗ ಇದರಿಂದ ಏನೂ ಆಗುವುದಿಲ್ಲ. ಇದನ್ನು '''Refresh''' ಮಾಡಿ. ಈಗ ನಾವು ಈ ಪೇಜ್ ಗೆ ಹೋದರೆ, ಇಲ್ಲಿ ಏನೂ ಇಲ್ಲ ಏಕೆಂದರೆ ನಾವು ಈ ಫಂಕ್ಷನ್ ಅನ್ನು ಕಾಲ್ ಮಾಡಿಲ್ಲ. | + | | ಈಗ ಇದರಿಂದ ಏನೂ ಆಗುವುದಿಲ್ಲ. ಇದನ್ನು '''Refresh''' ಮಾಡಿ. ಈಗ ನಾವು ಈ ಪೇಜ್ ಗೆ ಹೋದರೆ, ಇಲ್ಲಿ ಏನೂ ಇಲ್ಲ. ಏಕೆಂದರೆ ನಾವು ಈ ಫಂಕ್ಷನ್ ಅನ್ನು ಕಾಲ್ ಮಾಡಿಲ್ಲ. |
|- | |- | ||
|04:33 | |04:33 | ||
Line 95: | Line 94: | ||
|- | |- | ||
|05:11 | |05:11 | ||
− | | ಇಲ್ಲಿ ನಾವು ಏನನ್ನೂ ಪಡೆದಿಲ್ಲ ಏಕೆಂದರೆ, ನಾವು | + | | ಇಲ್ಲಿ ನಾವು ಏನನ್ನೂ ಪಡೆದಿಲ್ಲ. ಏಕೆಂದರೆ, ನಾವು ಔಟ್ಪುಟ್ ಅನ್ನು ರಿಟರ್ನ್ ಮಾಡಿಲ್ಲ. ಹಾಗಾಗಿ, ನಾವು ಪ್ರತಿ ಕೇಸ್ ನಲ್ಲೂ '''return''' '''$total;''' ಎಂದು ಟೈಪ್ ಮಾಡಬೇಕು. |
|- | |- | ||
|05:24 | |05:24 | ||
Line 110: | Line 109: | ||
|- | |- | ||
|05:58 | |05:58 | ||
− | | ಮತ್ತು ನಾವು ಅದನ್ನು '''refresh''' ಮಾಡಬಹುದು. | + | | ಮತ್ತು, ನಾವು ಅದನ್ನು '''refresh''' ಮಾಡಬಹುದು. |
|- | |- | ||
|06:00 | |06:00 | ||
Line 119: | Line 118: | ||
|- | |- | ||
|06:10 | |06:10 | ||
− | | ನೀವು ಫಂಕ್ಷನ್ ನ ಬ್ರ್ಯಾಕೆಟ್ ಇಲ್ಲಿ ಪ್ರಾರಂಭವಾಗಿ , ಇಲ್ಲಿ ಮುಗಿಯುವುದನ್ನು ನೋಡಬಹುದು. | + | | ನೀವು ಫಂಕ್ಷನ್ ನ ಬ್ರ್ಯಾಕೆಟ್ ಇಲ್ಲಿ ಪ್ರಾರಂಭವಾಗಿ, ಇಲ್ಲಿ ಮುಗಿಯುವುದನ್ನು ನೋಡಬಹುದು. |
|- | |- | ||
|06:15 | |06:15 | ||
− | | ನಾನು ಅದನ್ನು ಇಲ್ಲಿ ಕೆಳಗೆ ಇಟ್ಟು, '''refresh''' ಮಾಡುವೆನು. ಇದು 20 ಎಂದಾಗಿದೆ. ಸರಿ ನಾವು ನಮ್ಮ ಫಂಕ್ಷನ್ ನ ಮೂಲಕ 10 + 10 ಎಂದರೆ 20 ಎಂದು ಪಡೆದಿದ್ದೇವೆ. | + | | ನಾನು ಅದನ್ನು ಇಲ್ಲಿ ಕೆಳಗೆ ಇಟ್ಟು, '''refresh''' ಮಾಡುವೆನು. ಇದು 20 ಎಂದಾಗಿದೆ. ಸರಿ.. ನಾವು ನಮ್ಮ ಫಂಕ್ಷನ್ ನ ಮೂಲಕ 10 + 10 ಎಂದರೆ 20 ಎಂದು ಪಡೆದಿದ್ದೇವೆ. |
|- | |- | ||
|06:37 | |06:37 | ||
− | | ಈಗ ಬೇರೆ ಬೇರೆ ವ್ಯಾಲ್ಯುಗಳನ್ನು ತೆಗೆದುಕೊಳ್ಳೋಣ | + | | ಈಗ ಬೇರೆ ಬೇರೆ ವ್ಯಾಲ್ಯುಗಳನ್ನು ತೆಗೆದುಕೊಳ್ಳೋಣ. ಉದಾಹರಣೆಗೆ 13 ಹಾಗೂ 7 ಮತ್ತು ಭಾಗಿಸು(ಡಿವೈಡ್) ಆಗಿರಲಿ. ಈಗ ನಮಗೆ ಏನು ದೊರೆಯುವುದು ಎಂದು ನೋಡೋಣ. |
|- | |- | ||
|06:46 | |06:46 | ||
− | | ಸರಿ ನಾವು ಸ್ವಲ್ಪ ದೊಡ್ಡ ದಶಮಾಂಶ ಸಂಖ್ಯೆಯನ್ನು ಪಡೆದಿದ್ದೇವೆ. ಹಾಗಾಗಿ ನಾವು ಒಂದು ಒಳ್ಳೆಯ ಫಂಕ್ಷನ್ ಅನ್ನು ಬರೆದಿರುವುದನ್ನು ನೀವು ನೋಡಬಹುದು. ನಾವು ನಮ್ಮ ಮೊದಲ ಸಂಖ್ಯೆ, ಎರಡನೆಯ ಸಂಖ್ಯೆ ಮತ್ತು ಒಂದು ಆಪರೇಟರ್ ಅನ್ನು ಪಡೆದಿದ್ದೇವೆ. | + | | ಸರಿ.. ನಾವು ಸ್ವಲ್ಪ ದೊಡ್ಡ ದಶಮಾಂಶ ಸಂಖ್ಯೆಯನ್ನು ಪಡೆದಿದ್ದೇವೆ. ಹಾಗಾಗಿ ನಾವು ಒಂದು ಒಳ್ಳೆಯ ಫಂಕ್ಷನ್ ಅನ್ನು ಬರೆದಿರುವುದನ್ನು ನೀವು ನೋಡಬಹುದು. ನಾವು ನಮ್ಮ ಮೊದಲ ಸಂಖ್ಯೆ, ಎರಡನೆಯ ಸಂಖ್ಯೆ ಮತ್ತು ಒಂದು ಆಪರೇಟರ್ ಅನ್ನು ಪಡೆದಿದ್ದೇವೆ. |
|- | |- | ||
|07:00 | |07:00 | ||
Line 137: | Line 136: | ||
|- | |- | ||
|07:11 | |07:11 | ||
− | | ಉದಾಹರಣೆಗೆ ಸರಿಯಾದ ಆಪರೇಟರ್ ಅಲ್ಲದ "a" ಎಂದು ತೆಗೆದುಕೊಳ್ಳೋಣ. ನಾವು '''refresh''' ಮಾಡುತ್ತಿದ್ದ ಹಾಗೆ ಅದು '''unknown operator''' ಗೆ ಹೋಗುತ್ತದೆ. ಇಲ್ಲಿಗೆ '''Advanced Functions''' ಕುರಿತಾದ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಇಲ್ಲಿ ನಾವು ವ್ಯಾಲ್ಯುವನ್ನು ಇನ್ಪುಟ್ ಮಾಡಬಹುದು ಮತ್ತು '''return''' ಕಮಾಂಡ್ ಅನ್ನು ಬಳಸಿ ಪಡೆದ ವ್ಯಾಲ್ಯುವನ್ನು ಔಟ್ಪುಟ್ ಮಾಡುವುದನ್ನು ಕಲಿತಿದ್ದೇವೆ. | + | | ಉದಾಹರಣೆಗೆ ಸರಿಯಾದ ಆಪರೇಟರ್ ಅಲ್ಲದ "a" ಎಂದು ತೆಗೆದುಕೊಳ್ಳೋಣ. ನಾವು '''refresh''' ಮಾಡುತ್ತಿದ್ದ ಹಾಗೆ, ಅದು '''unknown operator''' ಗೆ ಹೋಗುತ್ತದೆ. |
+ | ಇಲ್ಲಿಗೆ '''Advanced Functions''' ಕುರಿತಾದ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಇಲ್ಲಿ ನಾವು ವ್ಯಾಲ್ಯುವನ್ನು ಇನ್ಪುಟ್ ಮಾಡಬಹುದು ಮತ್ತು '''return''' ಕಮಾಂಡ್ ಅನ್ನು ಬಳಸಿ ಪಡೆದ ವ್ಯಾಲ್ಯುವನ್ನು ಔಟ್ಪುಟ್ ಮಾಡುವುದನ್ನು ಕಲಿತಿದ್ದೇವೆ. | ||
|- | |- | ||
|07:31 | |07:31 | ||
| ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | | ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
|- | |- |
Latest revision as of 11:14, 9 July 2020
Time | Narration |
00:03 | Advanced Functions ನ ಕುರಿತಾದ ಸ್ಪೋಕನ್ ಟ್ಯುಟೋರಿಯಲ್ ಗೆ ಸ್ವಾಗತ. ಇಲ್ಲಿ ನಾನು ಒಂದು ಚಿಕ್ಕ ಕ್ಯಾಲ್ಕ್ಯುಲೇಟರ್ ಅನ್ನು ರಚಿಸುವುದು ಹೇಗೆಂದು ತೋರಿಸುವೆನು. |
00:11 | ನಾವು ಒಂದು ವ್ಯಾಲ್ಯು ವನ್ನು ಇನ್ಪುಟ್ ಆಗಿ ತೆಗೆದುಕೊಂಡು, ಗಣಿತದ ಕ್ರಿಯೆಯನ್ನು ಮಾಡಿದ ನಂತರ ಹೊಸ ವ್ಯಾಲ್ಯುವನ್ನು ಪಡೆದುಕೊಳ್ಳುವಂತಹ ಫಂಕ್ಷನ್ ಅನ್ನು ಈಗ ನೋಡುವೆವು. |
00:20 | ಹಾಗಾಗಿ ನಾವು ಮೊದಲು ಮಾಡಿದಂತೆಯೇ ಒಂದು ಫಂಕ್ಷನ್ ಅನ್ನು ರಚನೆ ಮಾಡೋಣ. ನಾನು ಇದನ್ನು 'calc' ಎಂದು ಕರೆಯುವೆನು. |
00:27 | ಮತ್ತು ನಾನು ಇಲ್ಲಿ ನನ್ನ ಮೊದಲ ಬ್ಲಾಕ್ ಅನ್ನು ರಚಿಸುವೆನು. ಇಲ್ಲಿ ನಾನು 'number1', 'number2' ಮತ್ತು ಒಂದು 'operator' ಅನ್ನು ಟೈಪ್ ಮಾಡುವೆನು. |
00:35 | ಇದು ಒಂದು ಸಂಖ್ಯೆಯಾಗಿರುತ್ತದೆ. ಇದು ಬಳಕೆದಾರರ ಇನ್ಪುಟ್ ಅನ್ನು ಅವಲಂಬಿಸಿ, ಇಂಟೀಜರ್(ಪೂರ್ಣಸಂಖ್ಯೆ) ಅಥವಾ ಡೆಸಿಮಲ್(ದಶಮಾಂಶ) ವ್ಯಾಲ್ಯುವಾಗಿರಬಹುದು. ಇದು ಕೂಡ ಅದೇ ರೀತಿ ಒಂದು ಸಂಖ್ಯೆಯಾಗಿರುತ್ತದೆ. ಮತ್ತು ಇದು ಒಂದು ಸ್ಟ್ರಿಂಗ್ ವ್ಯಾಲ್ಯುವಾಗಿದ್ದು, ಸಂಕಲನ, ವ್ಯವಕಲನ, ಗುಣಾಕಾರ ಅಥವಾ ಭಾಗಾಕಾರ ಚಿಹ್ನೆಯಾಗಿರುತ್ತದೆ. |
00:52 | ಈಗ ನಮ್ಮ ಫಂಕ್ಷನ್ ನ ಒಳಗೆ ನಾವು ಕೋಡ್ ಅನ್ನು ರಚಿಸಲು ಆರಂಭಿಸಬೇಕು. ಈಗ ನಾನು ಇದರಲ್ಲಿ ಒಂದು switch ಸ್ಟೇಟ್ಮೆಂಟ್ ಅನ್ನು ರಚಿಸುವೆನು. |
01:00 | ಈಗ switch ಎಂದು ಟೈಪ್ ಮಾಡಿ, ನಂತರ ಸ್ವಿಚ್ ಕಂಡಿಷನ್ ಅಂದರೆ ಇಲ್ಲಿ ನಮ್ಮ ಸ್ವಿಚ್ ಗೆ ಇನ್ಪುಟ್ $op ಎಂಬುದನ್ನು ಇಲ್ಲಿ ಟೈಪ್ ಮಾಡಬೇಕು. |
01:09 | ನಾನು ಇದಕ್ಕೆ ಒಂದು ಬ್ಲಾಕ್ ಅನ್ನು ರಚಿಸುವೆನು. ಅದು case "+" (plus) ಎಂದಿರಲಿ. ಇದನ್ನು ಮುಂದುವರಿಸೋಣ. |
01:18 | ನಾನು ಇಲ್ಲಿ $total ಎಂಬ ಒಂದು ಹೊಸ ವೇರಿಯೇಬಲ್ ಅನ್ನು ರಚಿಸುವೆನು ಮತ್ತು ಅದು ಇನ್ಪುಟ್ ಗಳಾದ 'num1' ಮತ್ತು 'num2' ಗಳ ಮೊತ್ತವಾಗಿರಲಿ. |
01:32 | ನಾನು ಇಲ್ಲಿ ಒಂದು ಸೆಮಿಕೋಲನ್ ನೊಂದಿಗೆ , break ಅನ್ನು ಮಾಡುವೆನು. ಸ್ವಿಚ್ ಸ್ಟೇಟ್ಮೆಂಟ್ ಅನ್ನು ಫಂಕ್ಷನ್ ನೊಂದಿಗೆ ಸೇರಿಸುವುದು, ಈ ಕ್ಯಾಲ್ಕ್ಯುಲೇಟರ್ ಪ್ರೊಗ್ರಾಂ ಅನ್ನು ಮಾಡಲು ಒಂದು ಸುಲಭ ಮಾರ್ಗವಾಗಿದೆ. |
01:44 | ಹಾಗಾಗಿ ನಾವು ಬೇರೆ ಬೇರೆ ಕ್ರಿಯೆಗಳನ್ನು ಬೇರೆ ಸ್ಟೇಟ್ಮೆಂಟ್ ಅಥವಾ ಫಂಕ್ಷನ್ ಗಳ ಒಳಗೆ ಮಾಡಬಹುದು. |
01:52 | ಹಾಗಾಗಿ ನಾನು ಪ್ಲಸ್ ಗೆ ಒಂದು case ಅನ್ನು ರಚಿಸಿರುವೆನು. ಹಾಗಾಗಿ ಬಳಕೆದಾರರಿಂದ ಒದಗಿಸಿದ ಇದು ಪ್ಲಸ್ ಆಗಿರುವುದರಿಂದ ನಾವು '$num1' ಮತ್ತು '$num2' ಗಳನ್ನು ಕೂಡಿಸಿದ್ದೇವೆ. |
02:03 | ಈಗ ನಾವು ಕೆಳಗೆ ಹೋಗಿ, 'minus' ಎಂಬ ಇನ್ನೊಂದು case ಅನ್ನು ರಚಿಸುವೆನು. ನಾನು $total = $num1 - $num2; ಎಂದು ಟೈಪ್ ಮಾಡುವೆನು. |
02:17 | ಕೆಳಕ್ಕೆ ಸ್ಕ್ರೋಲ್ ಮಾಡೋಣ. break ಎಂದು ಟೈಪ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ. |
02:21 | ಈ ಕೋಡ್ ಅನ್ನು ಇಲ್ಲಿ ಕೆಳಗೆ ನಕಲು ಮಾಡೋಣ. |
02:24 | ಮತ್ತು ಇಲ್ಲಿ ನಾವು "*" (ಗುಣಾಕಾರ) ಮತ್ತು "/" (ಭಾಗಾಕಾರ) ಎಂದು ಮಾಡಿ ಮತ್ತು ಇಲ್ಲಿ ಚಿಹ್ನೆಯನ್ನು ಬದಲಿಸಿರುವುದನ್ನು ಖಚಿತಪಡಿಸಿಕೊಳ್ಳಿ. |
02:34 | ಈಗ ನಿಮಗೆ ಅರ್ಥವಾಗದಿದ್ದರೆ, ನಮ್ಮನ್ನು ಇ-ಮೇಲ್ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನಿಮ್ಮ ಎಲ್ಲ ಸಂದೇಹಗಳನ್ನು ಪರಿಹರಿಸಬಹುದು ಎಂದುಕೊಳ್ಳುತ್ತೇನೆ. |
02:45 | default ನಲ್ಲಿ ನಾವು "Unknown operator" ಎಂದು echo ಮಾಡೋಣ. |
02:51 | ಈಗ ಇದನ್ನು ರನ್ ಮಾಡೋಣ. ನಂತರ function ಅನ್ನು ಕಾಲ್ ಮಾಡೋಣ. |
02:56 | ನಾವು calculator ಅಥವ ಚಿಕ್ಕದಾಗಿ calc ಎಂದು ಕರೆಯುವ ಫಂಕ್ಷನ್ ನಲ್ಲಿ, ಮೊದಲನೆ ಸಂಖ್ಯೆ, ನಂತರ ಎರಡನೆ ಸಂಖ್ಯೆ ಮತ್ತು ನಂತರ ಆಪರೇಟರ್ – ಇದು 'plus' 'minus' 'multiply' ಅಥವಾ 'divide' ಆಗಿರಬಹುದು- ಇವುಗಳನ್ನು ಇನ್ಪುಟ್ ಆಗಿ ತೆಗೆದುಕೊಳ್ಳುತ್ತದೆ. |
03:12 | ನೀವು ಇವುಗಳ ಕುರಿತು ನನ್ನ ಮ್ಯಾಥಮೆಟಿಕಲ್ ಆಪರೇಟರ್- ಕ್ಷಮಿಸಿ Arithmetic Operator ಟ್ಯುಟೋರಿಯಲ್ ನಲ್ಲಿ ನೋಡಿರಬಹುದು. |
03:20 | ಈಗ ಇಲ್ಲಿ ಈ switch ಸ್ಟೇಟ್ಮೆಂಟ್ ನ ಒಳಗೆ, ಈ $op ಅನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಇದು ನಾವು ನಮೂದಿಸಿದ್ದನ್ನು ತೆಗೆದುಕೊಳ್ಳುತ್ತದೆ. ಈಗ ಇದು 'ಪ್ಲಸ್'(+) ಆಗಿದ್ದರೆ ಇದು ಈ ಸ್ಟೇಟ್ಮೆಂಟ್ ಗೆ ಸ್ವಿಚ್ ಆಗುತ್ತದೆ. ಇದು ಬರೆಯಲು ಬಹಳ ಸರಳ ಮತ್ತು ಸಮರ್ಥವಾಗಿದೆ. |
03:42 | ಇದು "+" (ಪ್ಲಸ್) ಆಗಿದ್ದರೆ, ನಾವು ಇಲ್ಲಿ 'total' ಎಂಬ ಹೊಸ ವೇರಿಯೇಬಲ್ ಅನ್ನು ರಚಿಸುವೆವು. |
03:48 | ಇದು ನಮೂದಿಸಿದ ಮೊದಲ ಸಂಖ್ಯೆಯನ್ನು ಮತ್ತು ನಮೂದಿಸಿದ ಎರಡನೆಯ ಸಂಖ್ಯೆಯೊಂದಿಗೆ ಕೂಡಿಸಿದಾಗ ಬರುವ ಮೊತ್ತಕ್ಕೆ ಸಮವಾಗಿರುತ್ತದೆ. |
03:56 | ಈಗ ಇದು "-" (ಮೈನಸ್) ಆಗಿದ್ದರೆ, ಆಗ ವೇರಿಯೇಬಲ್ 'total' - ನೆನಪಿಡಿ, 'total' ಎನ್ನುವ ವೇರಿಯೇಬಲ್ ಇದು ಪ್ಲಸ್ ಅಥವಾ ಮೈನಸ್ ಯಾವುದೇ ಆದರೂ ಪ್ರತಿಯೊಂದು ಕೇಸ್ ಗೂ ಒಮ್ಮೆ ಸೆಟ್ ಆಗುವುದು. ಹಾಗಾಗಿ ಈ $total ವೇರಿಯೇಬಲ್, ಇಲ್ಲಿ number1 - number2 ಎಂದಾಗುವುದು ಮತ್ತು ಇದೇ ರೀತಿ ಗುಣಾಕಾರ (ಮಲ್ಟಿಪ್ಲೈ) ಮತ್ತು ಭಾಗಾಕಾರ (ಡಿವೈಡ್) ಗಳಿಗೂ ಅನ್ವಯವಾಗುತ್ತದೆ. |
04:21 | ಈಗ ಇದರಿಂದ ಏನೂ ಆಗುವುದಿಲ್ಲ. ಇದನ್ನು Refresh ಮಾಡಿ. ಈಗ ನಾವು ಈ ಪೇಜ್ ಗೆ ಹೋದರೆ, ಇಲ್ಲಿ ಏನೂ ಇಲ್ಲ. ಏಕೆಂದರೆ ನಾವು ಈ ಫಂಕ್ಷನ್ ಅನ್ನು ಕಾಲ್ ಮಾಡಿಲ್ಲ. |
04:33 | ಈಗ ನಮ್ಮ ಫಂಕ್ಷನ್ ಅನ್ನು ಕಾಲ್ ಮಾಡೋಣ. ಈಗ ಇಲ್ಲ calc(); ಅನ್ನು ಬರೆಯೋಣ ಮತ್ತು ಇಲ್ಲಿ ವ್ಯಾಲ್ಯುಗಳನ್ನು ಇಡೋಣ. |
04:40 | ಈಗ ಇದಕ್ಕೆ ಎರಡು ಸಂಖ್ಯೆಗಳನ್ನು ಅಂದರೆ 10 ಹಾಗೂ 10 ಮತ್ತು "+" (ಪ್ಲಸ್) ಎಂದು ಕೊಡೋಣ. ಹಾಗಾಗಿ ಅದು 20 ಆಗುವುದು.ಈಗ ನಾವು refresh ಮಾಡೋಣ. ಏನೂ ಇಲ್ಲ. ಯಾಕೆ? |
04:55 | ಏಕೆಂದರೆ, ನಾವು ಇದನ್ನು ಇಲ್ಲಿ ಎಕೋ ಮಾಡಿಲ್ಲ. ನಾವು ಇದನ್ನು ಕೇವಲ ವೇರಿಯೇಬಲ್ ಆಗಿ ಸೆಟ್ ಮಾಡಿರುವೆವು. |
05:01 | ಹಾಗಾಗಿ ನಾವು ಏನು ಮಾಡುವೆವೆಂದರೆ, calc ನಿಂದ ಬಂದ ಔಟ್ಪುಟ್ ಅನ್ನು ಎಕೋ ಮಾಡುವೆವು. ಈಗ refresh ಮಾಡಿದರೆ ನಾವು ಏನನ್ನು ಪಡೆಯುವುದಿಲ್ಲ. |
05:11 | ಇಲ್ಲಿ ನಾವು ಏನನ್ನೂ ಪಡೆದಿಲ್ಲ. ಏಕೆಂದರೆ, ನಾವು ಔಟ್ಪುಟ್ ಅನ್ನು ರಿಟರ್ನ್ ಮಾಡಿಲ್ಲ. ಹಾಗಾಗಿ, ನಾವು ಪ್ರತಿ ಕೇಸ್ ನಲ್ಲೂ return $total; ಎಂದು ಟೈಪ್ ಮಾಡಬೇಕು. |
05:24 | ಇದು ಏನು ಮಾಡುವುದೆಂದರೆ- ನೀವು ಫಂಕ್ಷನ್ ಅನ್ನು ವೇರಿಯೇಬಲ್ ಎಂದುಕೊಂಡರೆ, ಇದು ಫಂಕ್ಷನ್ ನ ವ್ಯಾಲ್ಯುವನ್ನು $total ಎಂದು ಸೆಟ್ ಮಾಡುವುದು. |
05:32 | ನೀವು ಯಾವಾಗ return ಎಂದು ಕೊಡುವಿರೋ, ಅಲ್ಲಿ ಯಾವ ವೇರಿಯೇಬಲ್ ಅನ್ನು ಹಾಕುವಿರೋ ಅದಕ್ಕೆ ನಿಮ್ಮ ಫಂಕ್ಷನ್ ಸಮವಾಗಿರುವುದು. |
05:39 | ಹಾಗಾಗಿ ನಾವು return $total ಎಂದು ಟೈಪ್ ಮಾಡೋಣ ಮತ್ತು ನಾವು ಇದನ್ನು ಎಲ್ಲಾ case ಗಳಿಗೂ ಕಾಪಿ ಪೇಸ್ಟ್ ಮಾಡುವೆವು. |
05:47 | ಸರಿ. ನಾವು ಇದನ್ನು "Unknown operator" ಗೆ ಬರೆಯಬೇಕಾಗಿಲ್ಲ. ಏಕೆಂದರೆ ಇಲ್ಲಿ ಯಾವುದೇ ಆಪರೇಟರ್ ಅನ್ನು ನೋಡಲಾಗುವುದಿಲ್ಲ. |
05:58 | ಮತ್ತು, ನಾವು ಅದನ್ನು refresh ಮಾಡಬಹುದು. |
06:00 | ಈಗಲೂ ನಾವು ಏನನ್ನೂ ಪಡೆದಿಲ್ಲ. ಏಕೆಂದು ಊಹಿಸಿ. |
06:04 | ಇದು ಕೆಲಸ ಮಾಡದಿರಲು ಕಾರಣವೇನೆಂದರೆ ನಾನು ಇದನ್ನು ಫಂಕ್ಷನ್ ನ ಒಳಗಡೆಯೇ ಎಕೋ ಮಾಡಿದ್ದೇನೆ. ಅದುವೇ ತಪ್ಪಾಗಿರುವುದು. |
06:10 | ನೀವು ಫಂಕ್ಷನ್ ನ ಬ್ರ್ಯಾಕೆಟ್ ಇಲ್ಲಿ ಪ್ರಾರಂಭವಾಗಿ, ಇಲ್ಲಿ ಮುಗಿಯುವುದನ್ನು ನೋಡಬಹುದು. |
06:15 | ನಾನು ಅದನ್ನು ಇಲ್ಲಿ ಕೆಳಗೆ ಇಟ್ಟು, refresh ಮಾಡುವೆನು. ಇದು 20 ಎಂದಾಗಿದೆ. ಸರಿ.. ನಾವು ನಮ್ಮ ಫಂಕ್ಷನ್ ನ ಮೂಲಕ 10 + 10 ಎಂದರೆ 20 ಎಂದು ಪಡೆದಿದ್ದೇವೆ. |
06:37 | ಈಗ ಬೇರೆ ಬೇರೆ ವ್ಯಾಲ್ಯುಗಳನ್ನು ತೆಗೆದುಕೊಳ್ಳೋಣ. ಉದಾಹರಣೆಗೆ 13 ಹಾಗೂ 7 ಮತ್ತು ಭಾಗಿಸು(ಡಿವೈಡ್) ಆಗಿರಲಿ. ಈಗ ನಮಗೆ ಏನು ದೊರೆಯುವುದು ಎಂದು ನೋಡೋಣ. |
06:46 | ಸರಿ.. ನಾವು ಸ್ವಲ್ಪ ದೊಡ್ಡ ದಶಮಾಂಶ ಸಂಖ್ಯೆಯನ್ನು ಪಡೆದಿದ್ದೇವೆ. ಹಾಗಾಗಿ ನಾವು ಒಂದು ಒಳ್ಳೆಯ ಫಂಕ್ಷನ್ ಅನ್ನು ಬರೆದಿರುವುದನ್ನು ನೀವು ನೋಡಬಹುದು. ನಾವು ನಮ್ಮ ಮೊದಲ ಸಂಖ್ಯೆ, ಎರಡನೆಯ ಸಂಖ್ಯೆ ಮತ್ತು ಒಂದು ಆಪರೇಟರ್ ಅನ್ನು ಪಡೆದಿದ್ದೇವೆ. |
07:00 | ನಂತರ switch ಸ್ಟೇಟ್ಮೆಂಟ್ ನ ಮೂಲಕ ಇದು ಯಾವುದು ಎಂದು ಗುರ್ತಿಸಿ, ಸಂಬಂಧಿತ ಕ್ರಿಯೆಯನ್ನು ಮಾಡುತ್ತದೆ. |
07:06 | ಆಪರೇಟರ್ ಅನ್ನು ಕಂಡುಹಿಡಿಯಲಾಗದಿದ್ದರೆ , "Unknown operator" ಎಂಬ ಎರರ್ ಅನ್ನು ಕೊಡಲಾಗುವುದು. |
07:11 | ಉದಾಹರಣೆಗೆ ಸರಿಯಾದ ಆಪರೇಟರ್ ಅಲ್ಲದ "a" ಎಂದು ತೆಗೆದುಕೊಳ್ಳೋಣ. ನಾವು refresh ಮಾಡುತ್ತಿದ್ದ ಹಾಗೆ, ಅದು unknown operator ಗೆ ಹೋಗುತ್ತದೆ.
ಇಲ್ಲಿಗೆ Advanced Functions ಕುರಿತಾದ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಇಲ್ಲಿ ನಾವು ವ್ಯಾಲ್ಯುವನ್ನು ಇನ್ಪುಟ್ ಮಾಡಬಹುದು ಮತ್ತು return ಕಮಾಂಡ್ ಅನ್ನು ಬಳಸಿ ಪಡೆದ ವ್ಯಾಲ್ಯುವನ್ನು ಔಟ್ಪುಟ್ ಮಾಡುವುದನ್ನು ಕಲಿತಿದ್ದೇವೆ. |
07:31 | ಧನ್ಯವಾದಗಳು. ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. |