Difference between revisions of "Java/C3/Exception-Handling/Kannada"

From Script | Spoken-Tutorial
Jump to: navigation, search
 
(3 intermediate revisions by the same user not shown)
Line 5: Line 5:
 
|-
 
|-
 
||00:01
 
||00:01
|| ಎಕ್ಸೆಪ್ಶನ್‌ ಹ್ಯಾಂಡ್ಲಿಂಗ್‌ ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ಗೆ ಸ್ವಾಗತ.
+
|| '''Exception Handling''' ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ಗೆ ಸ್ವಾಗತ.
  
 
|-
 
|-
 
||00:06
 
||00:06
|| ಈ ಟ್ಯುಟೋರಿಯಲ್‌ನಲ್ಲಿ ನಾವು ಎಕ್ಸೆಪ್ಶನ್‌ ಚೆಕ್ಡ್‌ ಮತ್ತು ಅನ್‌ಚೆಕ್ಡ್‌ ಎಕ್ಸೆಪ್ಶನ್ಸ್‌ ಅಂದರೇನು, ಟ್ರೈ-ಕ್ಯಾಚ್‌ ಬ್ಲಾಕ್‌ ಮತ್ತು ಫೈನಲಿ ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ಗಳನ್ನು ನಿರ್ವಹಿಸುವುದನ್ನು ಕಲಿಯಲಿದ್ದೇವೆ.
+
|| ಈ ಟ್ಯುಟೋರಿಯಲ್‌ನಲ್ಲಿ ನಾವು:
 +
ಎಕ್ಸೆಪ್ಶನ್‌ ಅಂದರೇನು,
 +
'''Checked''' ಮತ್ತು '''unchecked''' ಎಕ್ಸೆಪ್ಶನ್ಸ್‌,  
 +
'''try-catch''' ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ ಗಳನ್ನು ನಿರ್ವಹಿಸುವುದು ಮತ್ತು  
 +
'''finally''' ಬ್ಲಾಕ್‌ ಇವುಗಳ ಬಗ್ಗೆ ಕಲಿಯಲಿದ್ದೇವೆ.
  
 
|-
 
|-
 
||00:20
 
||00:20
|| ಇಲ್ಲಿ ನಾವು ಉಬಂಟು 16.04 ಒ.ಎಸ್, ಜೆ.ಡಿ.ಕೆ 1.8 ಮತ್ತು ಎಕ್ಲಿಪ್ಸ್ 4.3.1 ಬಳಸಲಿದ್ದೇವೆ.
+
|| ಇಲ್ಲಿ ನಾವು ಉಬಂಟು '''16.04 OS, JDK 1 .8''' ಮತ್ತು '''Eclipse 4.3.1''' ಇವುಗಳನ್ನು ಬಳಸುತ್ತಿದ್ದೇವೆ.
  
 
|-
 
|-
 
||00:32
 
||00:32
|| ಈ ಟ್ಯುಟೋರಿಯಲ್ ಅನುಸರಿಸಲು ನೀವು ಜಾವಾ ಮತ್ತು ಎಕ್ಲಿಪ್ಸ್ ಐ.ಡಿ.ಇ ಮೂಲಭೂತ ಜ್ಞಾನವನ್ನು ಹೊಂದಿರಬೇಕು.
+
|| ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು '''Eclipse IDE''' ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
  
 
|-
 
|-
Line 25: Line 29:
 
|-
 
|-
 
||00:45
 
||00:45
|| ಎಕ್ಸೆಪ್ಶನ್‌ ಎನ್ನುವುದು ಅನಿರೀಕ್ಷಿತ ಘಟನೆಯಾಗಿದ್ದು, ಪ್ರೋಗ್ರಾಂ ಒಂದನ್ನು ಕಾರ್ಯಗತಗೊಳಿಸುವಾಗ ಇದು ಉಂಟಾಗುತ್ತದೆ.
+
|| ಎಕ್ಸೆಪ್ಶನ್‌ ಎನ್ನುವುದು ಅನಿರೀಕ್ಷಿತ ಘಟನೆಯಾಗಿದ್ದು, ಪ್ರೋಗ್ರಾಂ ನ ಎಕ್ಸಿಕ್ಯೂಶನ್ ವೇಳೆ ಇದು ಉಂಟಾಗುತ್ತದೆ.
  
 
|-
 
|-
 
||00:52
 
||00:52
|| ಇದು ಪ್ರೋಗ್ರಾಂನ ಸಾಮಾನ್ಯ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಅಸಾಮಾನ್ಯ ಮುಕ್ತಾಯದಲ್ಲಿ ಪರ್ಯವಸನಗೊಳ್ಳುತ್ತದೆ.
+
|| ಇದು ಪ್ರೋಗ್ರಾಂನ ಸಾಮಾನ್ಯ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಅಸಾಧಾರಣವಾಗಿ ಕೊನೆಗೊಳ್ಳುತ್ತದೆ.  
  
 
|-
 
|-
 
||01:00
 
||01:00
|| ಅವುಗಳ ಸಂಭವವನ್ನು ಆಧರಿಸಿ, ಎಕ್ಸೆಪ್ಶನ್‌ಗಳನ್ನು ಅನ್‌ಚೆಕ್ಡ್‌ ಎಕ್ಸೆಪ್ಶನ್‌ಗಳು ಮತ್ತು ಚೆಕ್ಡ್‌ ಎಕ್ಸೆಪ್ಶನ್‌ಗಳೆಂದು ವರ್ಗೀಕರಿಸಲಾಗಿದೆ.
+
|| ಅವುಗಳು ಆಗುವುದನ್ನು ಆಧರಿಸಿ, ಎಕ್ಸೆಪ್ಶನ್‌ ಗಳನ್ನು '''unchecked''' ಮತ್ತು '''checked''' ಎಕ್ಸೆಪ್ಶನ್‌ಗಳೆಂದು ವರ್ಗೀಕರಿಸಲಾಗುತ್ತದೆ.
  
 
|-
 
|-
 
||01:08
 
||01:08
|| ನಾವೀಗ ಎಕ್ಲಿಪ್ಸ್‌ ತೆರೆಯಲಿದ್ದೇವೆ ಮತ್ತು ExceptionDemo ಎನ್ನುವ ಹೊಸ ಪ್ರಾಜೆಕ್ಟ್‌ ತೆರೆಯಲಿದ್ದೇವೆ.
+
|| ನಾವೀಗ '''eclipse''' ತೆರೆದು '''ExceptionDemo''' ಎನ್ನುವ ಹೊಸ ಪ್ರಾಜೆಕ್ಟ್‌ ಅನ್ನು ರಚಿಸಲಿದ್ದೇವೆ.
  
 
|-
 
|-
 
||01:16
 
||01:16
|| ಈ ಪ್ರಾಜೆಕ್ಟ್‌ ಒಳಗೆ, ಎಕ್ಸೆಪ್ಶನ್‌ ಹ್ಯಾಂಡ್ಲಿಂಗ್‌ ಅನ್ನು ತೋರಿಸಿ ಕೊಡಲು ಅಗತ್ಯ ಕ್ಲಾಸುಗಳನ್ನು ನಾವು ರಚಿಸಲಿದ್ದೇವೆ.
+
|| ಈ ಪ್ರಾಜೆಕ್ಟ್‌ ಒಳಗೆ, '''Exception Handling''' ಅನ್ನು ತೋರಿಸಿ ಕೊಡಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸುವೆವು.
  
 
|-
 
|-
 
||01:24
 
||01:24
|| ನಾವು Marks ಎನ್ನುವ ಹೊಸ ಕ್ಲಾಸ್‌ ಅನ್ನು ರಚಿಸಲಿದ್ದೇವೆ.  
+
|| '''Marks''' ಎನ್ನುವ ಹೊಸ ಕ್ಲಾಸ್‌ ಅನ್ನು ನಾವು ರಚಿಸುವೆವು.
  
 
|-
 
|-
 
||01:28
 
||01:28
|| ಈಗ Marks ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್‌ ಅನ್ನು ಟೈಪ್‌ ಮಾಡಿ.
+
|| ಈಗ '''Marks''' ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್‌ ಅನ್ನು ಟೈಪ್‌ ಮಾಡಿ.
  
 
|-
 
|-
 
||01:34
 
||01:34
|| ಈ ಪ್ರೋಗ್ರಾಂ, Marks ಅರೇಯಲ್ಲಿ ಶೇಖರಿಸಲಾಗಿರುವ 5 ವಿದ್ಯಾರ್ಥಿಗಳ ಅಂಕಗಳನ್ನು ಪ್ರಿಂಟ್ (ಮುದ್ರಿಸು) ಮಾಡುತ್ತದೆ.
+
|| ಈ ಪ್ರೋಗ್ರಾಂ, '''Marks''' ಎಂಬ ಅರೇಯಲ್ಲಿ ಸ್ಟೋರ್ ಮಾಡಲಾದ 5 ವಿದ್ಯಾರ್ಥಿಗಳ ಅಂಕಗಳನ್ನು ಪ್ರಿಂಟ್ ಮಾಡುತ್ತದೆ.
  
 
|-
 
|-
 
||01:41
 
||01:41
|| ಈಗ ಪ್ರೋಗ್ರಾಂ ಅನ್ನು ರನ್‌ ಮಾಡೋಣ ಮತ್ತು ಔಟ್ಪುಟ್‌ ಅನ್ನು ದೃಢೀಕರಿಸೋಣ.
+
|| ಈಗ ಪ್ರೋಗ್ರಾಂ ಅನ್ನು ರನ್‌ ಮಾಡಿ ಮತ್ತು ಔಟ್ಪುಟ್‌ ಅನ್ನು ನೋಡೋಣ.
  
 
|-
 
|-
 
||01:45
 
||01:45
|| ಅರೇಯಲ್ಲಿರುವ ಮೌಲ್ಯಗಳು ಪ್ರಿಂಟ್‌ ಆಗುತ್ತಿರುವುದನ್ನು ನಾವು ಕಾಣಬಹುದು.
+
|| ಅರೇ ಯಲ್ಲಿರುವ ವ್ಯಾಲ್ಯೂಗಳು ಪ್ರಿಂಟ್‌ ಆಗುತ್ತಿರುವುದನ್ನು ನಾವು ಕಾಣಬಹುದು.
  
 
|-
 
|-
 
||01:50
 
||01:50
|| ಇದೇವೇಳೆ, ಅಸ್ತಿತ್ವದಲ್ಲಿರದ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡಲು ನಾವು ಪ್ರಯತ್ನಿಸಿದರೆ ಏನಾಗುತ್ತದೆ ಎಂಬುದನ್ನು ನಾವೀಗ ಪರಿಶೀಲಿಸೋಣ.
+
|| ಇಲ್ಲಿ ಇರದೇ ಇರುವ ಅರೇ ಎಲಿಮೆಂಟ್‌ ಅನ್ನು ನಾವು ಆಕ್ಸೆಸ್‌ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ.
  
 
|-
 
|-
Line 73: Line 77:
 
|-
 
|-
 
||02:00
 
||02:00
|| ನಮ್ಮ ಅರೇಯಲ್ಲಿ 5 ಎಲಿಮೆಂಟ್‌ಗಳು ಮಾತ್ರ ಇವೆ ಎಂಬುದು ನಮಗೆ ತಿಳಿದಿದೆ.
+
|| ನಮ್ಮ ಅರೇ ಯಲ್ಲಿ 5 ಎಲಿಮೆಂಟ್‌ಗಳು ಮಾತ್ರ ಇವೆ ಎಂದು ನಮಗೆ ತಿಳಿದಿದೆ.
  
 
|-
 
|-
 
||02:04
 
||02:04
|| ಆದರೆ ಈ ಸ್ಟೇಟ್ಮೆಂಟ್‌ನಲ್ಲಿ, ನಾವು ಅಸ್ತಿತ್ವದಲ್ಲಿರದ index 50 ಎಲಿಮೆಂಟ್ನಲ್ಲಿ ಆಕ್ಸೆಸ್ ಮಾಡಲು ಯತ್ನಿಸುತ್ತಿದ್ದೇವೆ.
+
|| ಆದರೆ ಈ ಸ್ಟೇಟ್ಮೆಂಟ್‌ ನಲ್ಲಿ, ನಾವು '''index 50''' ಯಲ್ಲಿರುವ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡಲು ಯತ್ನಿಸುತ್ತಿದ್ದೇವೆ. ಅದು ಇಲ್ಲಿ ಇಲ್ಲ.
  
 
|-
 
|-
Line 85: Line 89:
 
|-
 
|-
 
||02:15
 
||02:15
|| ಈ ಪ್ರೋಗ್ರಾಂ, ಸಾಲು ಸಂಖ್ಯೆ 7ರಲ್ಲಿ “ArrayIndexOutOfBoundsException“ ಎಂಬ ಎರರ್ (ದೋಷ) ಸಂದೇಶದೊಂದಿಗೆ ಕೊನೆಗೊಳ್ಳುವುದನ್ನು ನಾವು ನೋಡಬಹುದು.
+
|| ಈ ಪ್ರೋಗ್ರಾಂ, 7 ನೇ ಸಾಲಿನಲ್ಲಿ ''' “ArrayIndexOutOfBoundsException“''' ಎಂಬ ಎರರ್ ಮೆಸೇಜ್ ನೊಂದಿಗೆ ಕೊನೆಗೊಳ್ಳುತ್ತದೆ.  
  
 
|-
 
|-
 
||02:25
 
||02:25
|| ಈ ಎರರ್ ಸಂದೇಶವು, ಎಕ್ಸೆಪ್ಶನ್‌ನ ವಿಧ, ಎಲ್ಲಿ ಇದು ಉಂಟಾಯಿತು ಮತ್ತು ಇತರ ವಿವರಗಳು ಮುಂತಾದ ಎಕ್ಸೆಪ್ಶನ್‌ನ ವಿವರಗಳನ್ನು ಸೂಚಿಸುತ್ತದೆ.
+
|| ಈ ಎರರ್ ಸಂದೇಶವು, ಎಕ್ಸೆಪ್ಶನ್‌ ನ ವಿಧ, ಇದು ಎಲ್ಲಿ ಆಗಿದೆ ಮತ್ತು ಎಕ್ಸೆಪ್ಶನ್‌ ನ ಇತರ ವಿವರಗಳನ್ನು ಸೂಚಿಸುತ್ತದೆ.
  
 
|-
 
|-
 
||02:35
 
||02:35
|| ಎರರ್‌ನ ನಂತರ ಪ್ರೋಗ್ರಾಂ ನಿಂತು ಹೋಗಿರುವುದರಿಂದ ಪ್ರಿಂಟ್‌ ಸ್ಟೇಟ್ಮೆಂಟ್‌ ಎಕ್ಸಿಕ್ಯೂಟ್ (ಕಾರ್ಯಗತ) ಆಗಿಲ್ಲ ಎಂಬುದನ್ನು ಗಮನಿಸಿ.
+
|| ಎರರ್‌ ನ ನಂತರ ಪ್ರೋಗ್ರಾಂ ನಿಂತುಹೋಗಿದೆ. ಆದ್ದರಿಂದ '''print ''' ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗಿಲ್ಲ.
  
 
|-
 
|-
 
||02:42
 
||02:42
|| ಇದು ಅನ್‌ಚೆಕ್ಡ್‌ ಎಕ್ಸೆಪ್ಶನ್‌ನ ಉದಾಹರಣೆಯಾಗಿದೆ.
+
|| ಇದು '''Unchecked''' ಎಕ್ಸೆಪ್ಶನ್‌ ನ ಉದಾಹರಣೆಯಾಗಿದೆ.
  
 
|-
 
|-
 
||02:46
 
||02:46
|| ಅನ್‌ಚೆಕ್ಡ್‌ ಎಕ್ಸೆಪ್ಶನ್‌ಗಳನ್ನು ರನ್‌ಟೈಂ ಎಕ್ಸೆಪ್ಶನ್‌ ಎಂದು ಕರೆಯಲಾಗುತ್ತದೆ, ಏಕೆಂದರೆ ಇದನ್ನು ಕಾರ್ಯಗತಗೊಳಿಸುವ ವೇಳೆ ಮಾತ್ರವೇ ಪರೀಕ್ಷಿಸಲಾಗುತ್ತದೆ.
+
|| '''Unchecked''' ಎಕ್ಸೆಪ್ಶನ್‌ ಗಳನ್ನು ರನ್-ಟೈಮ್ ಎಕ್ಸೆಪ್ಶನ್‌ ಎನ್ನುತ್ತೇವೆ. ಏಕೆಂದರೆ ಇದನ್ನು ಎಕ್ಸಿಕ್ಯೂಶನ್ ವೇಳೆಯಲ್ಲಿ ಮಾತ್ರ ಪರೀಕ್ಷಿಸಲಾಗುತ್ತದೆ.
  
 
|-
 
|-
 
||02:54
 
||02:54
|| ಪ್ರೋಗ್ರಾಮಿಂಗ್‌ ಎರರ್‌ಗಳು ಮತ್ತು ಸಂಖ್ಯೆಯೊಂದನ್ನು ಸೊನ್ನೆಯಿಂದ ಭಾಗಿಸುವುದು ಮತ್ತು ಅಸ್ತಿತ್ವದಲ್ಲಿರದ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡುವುದು ಮುಂತಾದ ಲಾಜಿಕಲ್‌ ಎರರ್‌ಗಳನ್ನು ಇವು ನಿರ್ವಹಿಸುತ್ತವೆ.
+
|| ಸಂಖ್ಯೆಯೊಂದನ್ನು ಸೊನ್ನೆಯಿಂದ ಭಾಗಿಸುವುದು ಮತ್ತು ಇಲ್ಲದಿರುವ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡುವುದು ಮುಂತಾದ ಪ್ರೋಗ್ರಾಮಿಂಗ್‌ ಬಗ್ ಗಳು ಹಾಗೂ ಲಾಜಿಕಲ್‌ ಎರರ್‌ಗಳನ್ನು ಇವು ನಿರ್ವಹಿಸುತ್ತವೆ.
  
 
|-
 
|-
 
||03:07
 
||03:07
|| ಈಗ ಟ್ರೈ ಕ್ಯಾಚ್‌ ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ ಒಂದನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ಕಲಿಯೋಣ.
+
|| ಈಗ '''try catch''' ಬ್ಲಾಕ್‌ ಅನ್ನು ಬಳಸಿ, ಎಕ್ಸೆಪ್ಶನ್‌ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯೋಣ.
  
 
|-
 
|-
 
||03:13
 
||03:13
|| ಟ್ರೈ ಬ್ಲಾಕ್‌ನ ಒಳಗೆ ಇರುವ ಕೋಡ್‌ನ ಈ ಭಾಗವು ಒಂದು ಎಕ್ಸೆಪ್ಶನ್‌ ಅನ್ನು ಗಮನಕ್ಕೆ ತರಬಹುದು.
+
|| '''try''' ಬ್ಲಾಕ್‌ನ ಒಳಗೆ ಇರುವ ಕೋಡ್‌ನ ಈ ಭಾಗವು, ಒಂದು ಎಕ್ಸೆಪ್ಶನ್‌ ಅನ್ನು ತೋರಿಸಬಹುದು.
  
 
|-
 
|-
 
||03:19
 
||03:19
|| ಅನುರೂಪವಾದ ಕ್ಯಾಚ್‌ ಬ್ಲಾಕ್‌, ಅಬ್ಜೆಕ್ಟ್‌ e ಯಲ್ಲಿ ಎಕ್ಸೆಪ್ಶನ್ನ ವಿವರಗಳನ್ನು ಪಡೆಯಬಹುದು.
+
|| ಇದಕ್ಕೆ ಸಂಬಂಧಿತ '''catch''' ಬ್ಲಾಕ್‌, ಅಬ್ಜೆಕ್ಟ್‌ e ಯಲ್ಲಿ ಎಕ್ಸೆಪ್ಶನ್ ನ ವಿವರಗಳನ್ನು ಪಡೆಯಬಹುದು.
  
 
|-
 
|-
 
||03:26
 
||03:26
|| ಕ್ಯಾಚ್‌ ಬ್ಲಾಕ್‌ನ ಒಳಗೆ, ಎರರ್ದ ಸಂದೇಶಗಳನ್ನು ತೋರಿಸಲು ಅಥವಾ ಎರರ್ವನ್ನು ಸರಿಪಡಿಸಿಕೊಳ್ಳಲು ನಾವು ಕೋಡ್‌ ಅನ್ನು ಬರೆಯಬಹುದು.
+
|| '''catch''' ಬ್ಲಾಕ್‌ನ ಒಳಗೆ, ಎರರ್ ಸಂದೇಶಗಳನ್ನು ತೋರಿಸಲು ಅಥವಾ ಎರರ್ ಅನ್ನು ಸರಿಪಡಿಸಲು ನಾವು ಕೋಡ್‌ ಅನ್ನು ಬರೆಯಬಹುದು.
  
 
|-
 
|-
 
||03:34
 
||03:34
|| ನಾವೀಗ ಎಕ್ಲಿಪ್ಸ್ ನತ್ತ ಸಾಗೋಣ.
+
|| ನಾವೀಗ '''eclipse''' ಗೆ ಬದಲಾಯಿಸೋಣ.
  
 
|-
 
|-
 
||03:37
 
||03:37
|| ಮೊದಲಿಗೆ, ಈ ರೀತಿಯ ಎಕ್ಸೆಪ್ಶನ್‌ ಉಂಟು ಮಾಡಿರುವ ಕೋಡ್‌ನ ಸುತ್ತ ಟ್ರೈ ಬ್ಲಾಕ್‌ ಒಂದನ್ನು ಸೇರಿಸೋಣ.
+
|| ಮೊದಲಿಗೆ, ಈ ರೀತಿಯ ಎಕ್ಸೆಪ್ಶನ್‌ ಉಂಟು ಮಾಡಿರುವ ಕೋಡ್‌ನ ಸುತ್ತ '''try''' ಬ್ಲಾಕ್‌ ಒಂದನ್ನು ಸೇರಿಸೋಣ.
  
 
|-
 
|-
 
||03:44
 
||03:44
|| ನಾವೀಗ ಅನುರೂಪವಾದ ಕ್ಯಾಚ್‌ ಬ್ಲಾಕ್‌ ಅನ್ನು ಸೇರಿಸೋಣ.
+
|| ನಾವೀಗ ಅನುರೂಪವಾದ '''catch''' ಬ್ಲಾಕ್‌ ಅನ್ನು ಸೇರಿಸೋಣ.
  
 
|-
 
|-
Line 141: Line 145:
 
|-
 
|-
 
||03:51
 
||03:51
|| ನಾವಿಲ್ಲಿ ಕಸ್ಟಮ್‌ ಮೆಸ್ಸೆಜ್‌ “Array Overflow Exception occurred” ಅನ್ನು ಪ್ರಿಂಟ್‌ ಮಾಡಲಿದ್ದೇವೆ.
+
|| ನಾವಿಲ್ಲಿ ಕಸ್ಟಮ್‌ ಮೆಸೇಜ್‌ ''' “Array Overflow Exception occurred” ''' ಅನ್ನು ಪ್ರಿಂಟ್‌ ಮಾಡಲಿದ್ದೇವೆ.
  
 
|-
 
|-
 
||03:57
 
||03:57
|| ಆವರಣ ಚಿಹ್ನೆಯ ಒಳಗೆ ನಾವು ArrayIndexOutOfBoundsException ನ ಇನ್ಸ್ಟೆನ್ಸ್ (ದೃಷ್ಟಾಂತ) ರಚಿಸಿದ್ದೇವೆ.
+
|| ಬ್ರ್ಯಾಕೆಟ್ಸ್ ಒಳಗೆ ನಾವು '''ArrayIndexOutOfBoundsException''' ಒಂದು ಇನ್ಸ್ಟೆನ್ಸ್ ಅನ್ನು ತಯಾರಿಸಿದ್ದೇವೆ.
  
 
|-
 
|-
 
||04:05
 
||04:05
|| ಹೀಗಾಗಿ ಈ ಬ್ಲಾಕ್‌, ArrayIndexOutOfBoundsException ಪ್ರಕಾರದ ಎಕ್ಸೆಪ್ಶನ್ಗಳನ್ನು ಪತ್ತೆ ಮಾಡಬಹುದು.
+
|| ಹೀಗಾಗಿ ಈ ಬ್ಲಾಕ್‌, '''ArrayIndexOutOfBoundsException''' ವಿಧದ ಎಕ್ಸೆಪ್ಶನ್ ಗಳನ್ನು ಕಂಡುಹಿಡಿಯಬಹುದು.
  
 
|-
 
|-
Line 157: Line 161:
 
|-
 
|-
 
||04:14
 
||04:14
|| ಎರರ್ ಸಂದೇಶ ಪ್ರಿಂಟ್‌ ಆಗುವುದನ್ನು ನಾವು ನೋಡಬಹುದು.
+
|| ಎರರ್ ಮೆಸೇಜ್ ಪ್ರಿಂಟ್‌ ಆಗುವುದನ್ನು ನಾವು ನೋಡಬಹುದು.
  
 
|-
 
|-
 
||04:18
 
||04:18
|| ಆದರೆ ಈ ಬಾರಿ ಮಾರ್ಕ್ಸ್‌ ಅರೇ ಯ ಪ್ರಿಂಟಿಂಗ್‌ ಸಹ ಎಕ್ಸಿಕ್ಯೂಟ್ ಮಾಡಲಾಗಿದೆ ಎಂಬುದನ್ನು ಗಮನಿಸಿ.
+
|| ಆದರೆ ಈ ಬಾರಿ '''marks ''' ಅರೇ ಯನ್ನು ಪ್ರಿಂಟ್ ಮಾಡುವುದು ಸಹ ಎಕ್ಸಿಕ್ಯೂಟ್ ಮಾಡಲಾಗಿದೆ.
  
 
|-
 
|-
 
||04:24
 
||04:24
|| ಈ ರೀತಿ ನಾವು ಎಕ್ಸೆಪ್ಶನ್‌ಗಳನ್ನು ನಿರ್ವಹಿಸಬಹುದು.
+
|| ಈ ರೀತಿ ನಾವು ಎಕ್ಸೆಪ್ಶನ್‌ ಗಳನ್ನು ನಿರ್ವಹಿಸಬಹುದು.
  
 
|-
 
|-
 
||04:27
 
||04:27
|| ಮುಂದೆ, ಅನೇಕ ಕ್ಯಾಚ್‌ ಬ್ಲಾಕ್‌ಗಳನ್ನು ಹೇಗೆ ಬಳಸಬಹುದು ಎಂಬುದನ್ನು ನೋಡೋಣ.
+
|| ಈಗ, ಅನೇಕ '''catch''' ಬ್ಲಾಕ್‌ಗಳನ್ನು ಹೇಗೆ ಬಳಸಬಹುದೆಂದು ನೋಡೋಣ.
  
 
|-
 
|-
 
||04:32
 
||04:32
|| ಬ್ಲಾಕ್‌ ಒಂದು ಬೇರೆ ಬೇರೆ ಪ್ರಕಾರದ ಎಕ್ಸೆಪ್ಶನ್‌ಗಳನ್ನು ತೋರಿಸಿದಾಗ ನಾವು ಅವುಗಳನ್ನು ಬಳಸಬಹುದು.
+
|| ಒಂದು ಬ್ಲಾಕ್‌, ಬೇರೆ ಬೇರೆ ಪ್ರಕಾರದ ಎಕ್ಸೆಪ್ಶನ್‌ ಗಳನ್ನು ತೋರಿಸಿದಾಗ ನಾವು ಅವುಗಳನ್ನು ಬಳಸಬಹುದು.
  
 
|-
 
|-
 
||04:38
 
||04:38
|| ಟ್ರೈ ಬ್ಲಾಕ್‌ ಒಳಗೆ ಈ ಕೋಡ್‌ ಅನ್ನು ಟೈಪ್‌ ಮಾಡಿ.
+
|| '''try''' ಬ್ಲಾಕ್‌ ಒಳಗೆ ಈ ಕೋಡ್‌ ಅನ್ನು ಟೈಪ್‌ ಮಾಡಿ.
  
 
|-
 
|-
 
||04:42
 
||04:42
|| ಈ ಕೋಡ್‌ನ ಸಾಲು ಅರೇ ಎಲಿಮೆಂಟ್‌ ಅನ್ನು ಸೊನ್ನೆಯಿಂದ ಭಾಗಿಸುತ್ತದೆ, ಏಕೆಂದರೆ a ಯ ಮೌಲ್ಯವು ಸೊನ್ನೆ ಆಗಿದೆ.
+
|| ಈ ಕೋಡ್‌ನ ಸಾಲು ಅರೇ ಎಲಿಮೆಂಟ್‌ ಅನ್ನು ಸೊನ್ನೆಯಿಂದ ಭಾಗಿಸುತ್ತದೆ. ಏಕೆಂದರೆ '''a''' ವ್ಯಾಲ್ಯೂ ಸೊನ್ನೆ ಆಗಿದೆ.
  
 
|-
 
|-
 
||04:49
 
||04:49
|| ಹೀಗೆ ಮೊದಲಿಗೆ ArithmeticException ಅನ್ನು ತೋರಿಸಲಾಗುತ್ತದೆ.  
+
|| ಆದ್ದರಿಂದ, ಮೊದಲಿಗೆ '''ArithmeticException''' ಅನ್ನು ತೋರಿಸಲಾಗುತ್ತದೆ.  
  
 
|-
 
|-
 
||04:53
 
||04:53
|| ArithmeticException ನಿರ್ವಹಿಸುವುದಕ್ಕಾಗಿ ನಾವೀಗ ಇನ್ನೊಂದು ಕ್ಯಾಚ್‌ ಬ್ಲಾಕ್‌ ಅನ್ನು ಸೇರಿಸೋಣ.
+
|| '''ArithmeticException''' ನಿರ್ವಹಿಸಲು, ಇನ್ನೊಂದು '''catch''' ಬ್ಲಾಕ್‌ ಅನ್ನು ಸೇರಿಸೋಣ.
  
 
|-
 
|-
 
||04:58
 
||04:58
|| ಇದಕ್ಕಾಗಿ ಅಸ್ತಿತ್ವದಲ್ಲಿರುವ ಕ್ಯಾಚ್‌ ಬ್ಲಾಕ್‌ನ ನಂತರ ಈ ಕೋಡ್‌ ಅನ್ನು ಟೈಪ್‌ ಮಾಡಿ.
+
|| ಇದಕ್ಕಾಗಿ ಇಲ್ಲಿರುವ '''catch''' ಬ್ಲಾಕ್‌ನ ನಂತರ ಈ ಕೋಡ್‌ ಅನ್ನು ಟೈಪ್‌ ಮಾಡಿ.
  
 
|-
 
|-
Line 201: Line 205:
 
|-
 
|-
 
||05:06
 
||05:06
|| ಈ ಬಾರಿ "Arithmetic Exception occurred" ಎರರ್‌ ಸಂದೇಶವು ಪ್ರಿಂಟ್‌ ಆಗುತ್ತದೆ, ಏಕೆಂದರೆ ನಾವಿದನ್ನು ಮೊದಲೇ ಪತ್ತೆ ಮಾಡಿದ್ದೇವೆ.
+
|| ಈ ಬಾರಿ ''' "Arithmetic Exception occurred" ''' ಎಂಬ ಎರರ್‌ ಸಂದೇಶವು ಪ್ರಿಂಟ್‌ ಆಗುತ್ತದೆ. ಇದನ್ನು ಮೊದಲೇ ಪತ್ತೆ ಮಾಡಲಾಗಿದೆ.
  
 
|-
 
|-
 
||05:13
 
||05:13
|| ಟ್ರೈ ಕ್ಯಾಚ್‌ ಬ್ಲಾಕ್‌ನ ಹೊರಗಿನ ಕೋಡ್‌ನ ಉಳಿದ ಭಾಗವು ಎಕ್ಸಿಕ್ಯೂಟ್ ಆಗುತ್ತದೆ.
+
|| '''try catch''' ಬ್ಲಾಕ್‌ ನ ಹೊರಗಿನ ಕೋಡ್‌ನ ಉಳಿದ ಭಾಗವು ಎಕ್ಸಿಕ್ಯೂಟ್ ಆಗುತ್ತದೆ.
  
 
|-
 
|-
 
||05:19
 
||05:19
|| ನಂತರ ಚೆಕ್ಡ್‌ ಎಕ್ಸೆಪ್ಶನ್‌ಗಳ ಕುರಿತು ನೋಡೋಣ.
+
|| ನಂತರ '''checked''' ಎಕ್ಸೆಪ್ಶನ್‌ ಗಳ ಕುರಿತು ನೋಡೋಣ.
  
 
|-
 
|-
 
||05:23
 
||05:23
|| ಚೆಕ್ಡ್‌ ಎಕ್ಸೆಪ್ಶನ್‌ಗಳನ್ನು ಕಂಪೈಲ್‌ ಟೈಂನಲ್ಲಿ ಪರೀಕ್ಷಿಸಲಾಗುತ್ತದೆ.
+
|| '''checked''' ಎಕ್ಸೆಪ್ಶನ್‌ ಗಳನ್ನು ಕಂಪೈಲ್ ಟೈಂನಲ್ಲಿ ಪರೀಕ್ಷಿಸಲಾಗುತ್ತದೆ.
  
 
|-
 
|-
 
||05:27
 
||05:27
|| ಹೀಗಾಗಿ ಪ್ರೋಗ್ರಾಂ ಒಂದನ್ನು ರನ್‌ ಮಾಡುವ ಮೊದಲೇ ಇವುಗಳನ್ನು ನಿರ್ವಹಿಸಬೇಕು.
+
|| ಹೀಗಾಗಿ ಪ್ರೋಗ್ರಾಂ ಅನ್ನು ರನ್‌ ಮಾಡುವ ಮೊದಲೇ ಇವುಗಳನ್ನು ನಿರ್ವಹಿಸಬೇಕು.
  
 
|-
 
|-
 
||05:31
 
||05:31
|| ಉದಾಹರಣೆಗೆ: ಅಸ್ತಿತ್ವದಲ್ಲಿರದ ಫೈಲ್ ಒಂದನ್ನು ಆಕ್ಸೆಸ್ ಮಾಡುವುದು ಅಥವಾ ನೆಟ್ವರ್ಕ್ ಡೌನ್ ಆಗಿರುವಾಗ ನೆಟ್ವರ್ಕ್ ಸಿಸ್ಟಂ ಅನ್ನು ಆಕ್ಸೆಸ್ ಮಾಡುವುದು.
+
|| ಉದಾಹರಣೆಗೆ: ಇಲ್ಲದಿರುವ ಫೈಲ್ ಒಂದನ್ನು ಆಕ್ಸೆಸ್ ಮಾಡುವುದು ಅಥವಾ ನೆಟ್ವರ್ಕ್ ಡೌನ್ ಆಗಿರುವಾಗ ನೆಟ್ವರ್ಕ್ ಸಿಸ್ಟಂ ಅನ್ನು ಆಕ್ಸೆಸ್ ಮಾಡುವುದು.
  
 
|-
 
|-
 
||05:41
 
||05:41
|| ಈಗ ಎಕ್ಲಿಪ್ಸ್ ನತ್ತ ಸಾಗೋನ ಮತ್ತು ಹೊಸ ಕ್ಲಾಸ್ MarksFile ಅನ್ನು ರಚಿಸೋಣ.
+
|| ಈಗ '''Eclipse''' ಗೆ ಬದಲಾಯಿಸೋಣ ಮತ್ತು ಹೊಸ ಕ್ಲಾಸ್ '''MarksFile''' ಅನ್ನು ರಚಿಸೋಣ.
  
 
|-
 
|-
 
||05:47
 
||05:47
|| ನಾವೀಗ ಮೇನ್ ಮೆಥಡ್ ಅನ್ನು ಸೇರಿಸೋಣ.
+
|| ಇಲ್ಲಿ '''main()''' ಮೆಥಡ್ ಅನ್ನು ಸೇರಿಸೋಣ.
  
 
|-
 
|-
 
||05:50
 
||05:50
|| ನಾವೀಗ ಕಂಪ್ಯೂಟರ್ ನಲ್ಲಿರುವ ಫೈಲ್ ಒಂದನ್ನು ರೀಡ್ ಮಾಡಬೇಕು.
+
|| ನಾವೀಗ ಕಂಪ್ಯೂಟರ್ ನಲ್ಲಿರುವ ಫೈಲ್ ಒಂದನ್ನು ಓದಬೇಕು (ರೀಡ್).
  
 
|-
 
|-
 
||05:54
 
||05:54
|| ಇದಕ್ಕಾಗಿ ಈ ಕೋಡ್ ಟೈಪ್ ಮಾಡಿ.
+
|| ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
  
 
|-
 
|-
 
||05:57
 
||05:57
|| ಇಲ್ಲಿ FileReader ಅಬ್ಜೆಕ್ಟ್ fr ಅನ್ನು null ಆಗಿ ಇನಿಶಿಯಲೈಸ್ (ಅನುಸ್ಥಾಪನೆ) ಮಾಡಲಾಗಿದೆ.
+
|| ಇಲ್ಲಿ '''FileReader''' ಅಬ್ಜೆಕ್ಟ್ '''fr''' ಅನ್ನು '''null''' ಆಗಿ ಇನಿಶಿಯಲೈಸ್ ಮಾಡಲಾಗಿದೆ.
  
 
|-
 
|-
 
||06:03
 
||06:03
|| FileReader ಅಬ್ಜೆಕ್ಟ್ ಅನ್ನು, ಒಂದು ನಿರ್ದಿಷ್ಟ ಫೈಲ್ ಆಕ್ಸೆಸ್ ಮತ್ತು ರೀಡ್ ಮಾಡಲು ಬಳಸಲಾಗುತ್ತದೆ.
+
|| '''FileReader''' ಅಬ್ಜೆಕ್ಟ್ ಅನ್ನು, ಒಂದು ನಿರ್ದಿಷ್ಟ ಫೈಲ್ ಅನ್ನು ಆಕ್ಸೆಸ್ ಮತ್ತು ರೀಡ್ ಮಾಡಲು ಬಳಸಲಾಗುತ್ತದೆ.
  
 
|-
 
|-
 
||06:08
 
||06:08
|| ಎಕ್ಲಿಪ್ಸ್ ಒಂದು ಎರರ್ ತೋರಿಸುತ್ತದೆ.
+
|| '''Eclipse''' ಒಂದು ಎರರ್ ತೋರಿಸುತ್ತದೆ.
  
 
|-
 
|-
 
||06:11
 
||06:11
|| ಈ ಎರರ್ ಸರಿಪಡಿಸಲು, ಇದರ ಮೇಲೆ ಕ್ಲಿಕ್ ಮಾಡಿ ಮತ್ತು import FileReader java dot io ಮೇಲೆ ಡಬಲ್ ಕ್ಲಿಕ್ ಮಾಡಿ.
+
|| ಈ ಎರರ್ ಸರಿಪಡಿಸಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು '''import FileReader java dot io''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
||06:19
 
||06:19
|| FileReader ಕ್ಲಾಸ್ ಅನ್ನು java dot io package ನಿಂದ ಇಂಪೋರ್ಟ್ ಮಾಡಲಾಗುತ್ತದೆ.
+
|| '''FileReader''' ಕ್ಲಾಸ್ ಅನ್ನು '''java dot io package''' ನಿಂದ ಇಂಪೋರ್ಟ್ ಮಾಡಲಾಗುತ್ತದೆ.
  
 
|-
 
|-
 
||06:25
 
||06:25
|| ಮುಂದಿನ ಟ್ಯುಟೋರಿಯಲ್ನಲ್ಲಿ ನಾವು ಪ್ಯಾಕೇಜ್ ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.
+
|| ಮುಂದಿನ ಟ್ಯುಟೋರಿಯಲ್ನಲ್ಲಿ ನಾವು '''package''' ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.
  
 
|-
 
|-
 
||06:31
 
||06:31
|| ಹೋಂ ಫೋಲ್ಡರ್ನಲ್ಲಿರುವ Marks ಎಂಬ ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅವಕಾಶ ನೀಡಲು, ಈ ಕೋಡ್ ಅನ್ನು ಟೈಪ್ ಮಾಡಿ.
+
|| '''Home''' ಫೋಲ್ಡರ್ನಲ್ಲಿರುವ '''Marks''' ಎಂಬ ಫೈಲ್ ಅನ್ನು '''fr''' ಗೆ ಆಕ್ಸೆಸ್ ಮಾಡಲು ಅವಕಾಶ ನೀಡಲು, ಈ ಕೋಡ್ ಅನ್ನು ಟೈಪ್ ಮಾಡಿ.
  
 
|-
 
|-
 
||06:40
 
||06:40
|| ಇಲ್ಲಿ ತೋರಿಸಿರುವ ಪಾತ್ ಅನ್ನು, ನಿಮ್ಮ ಸಿಸ್ಟಂನ ಹೋಂ ಫೋಲ್ಡರ್ನಲ್ಲಿ ಇರುವ ಪಾತ್ ನಿಂದ ಬದಲಾಯಿಸಬೇಕು.
+
|| ಇಲ್ಲಿ ತೋರಿಸಿರುವ ಪಾಥ್ ಅನ್ನು, ನಿಮ್ಮ ಸಿಸ್ಟಂನ '''Home''' ಫೋಲ್ಡರ್ನಲ್ಲಿ ಇರುವ ಪಾಥ್ ನಿಂದ ಬದಲಾಯಿಸಬೇಕು.
  
 
|-
 
|-
 
||06:46
 
||06:46
|| ಈಗ ಎರರ್ ಕಾಣಿಸಿಕೊಳ್ಳುತ್ತದೆ. ಕೋಡ್ನ ಸಾಲು FileNotFoundException ರಚಿಸಬಹುದು ಎಂಬುದನ್ನು ಇದು ಸೂಚಿಸುತ್ತದೆ.
+
|| ಈಗ ಎರರ್ ಕಾಣಿಸಿಕೊಳ್ಳುತ್ತದೆ. ಕೋಡ್ನ ಸಾಲು '''FileNotFoundException''' ಎಂದು  ಹೇಳಬಹುದೆಂದು ಇದು ಸೂಚಿಸುತ್ತದೆ.
  
 
|-
 
|-
 
||06:55
 
||06:55
|| error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
+
|| '''error''' ಮೇಲೆ ಕ್ಲಿಕ್ ಮಾಡಿ ಮತ್ತು '''Surround with try/catch''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
 
||07:00
 
||07:00
|| ಈ ಎರರ್ ಸರಿಪಡಿಸಲು ಎಕ್ಲಿಪ್ಸ್ ಸ್ವಯಂಚಾಲಿತವಾಗಿ ಟ್ರೈ ಕ್ಯಾಚ್ ಬ್ಲಾಕ್ ಅನ್ನು ಸೇರಿಸುವುದನ್ನು ನಾವು ನೋಡಬಹುದು.
+
|| ಈ ಎರರ್ ಸರಿಪಡಿಸಲು ಎಕ್ಲಿಪ್ಸ್ ಸ್ವಯಂಚಾಲಿತವಾಗಿ '''try catch''' ಅನ್ನು ಸೇರಿಸುವುದನ್ನು ನಾವು ನೋಡಬಹುದು.
  
 
|-
 
|-
 
||07:08
 
||07:08
|| ಹೀಗಾಗಿ ಇದು ಚೆಕ್ಡ್ ಎಕ್ಸೆಪ್ಶನ್ ಆಗಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು.
+
|| ಹೀಗಾಗಿ ಇದು '''checked''' ಎಕ್ಸೆಪ್ಶನ್ ಆಗಿದೆ ಎಂಬುದನ್ನು ನಾವು ಅಂದುಕೊಳ್ಳಬಹುದು.
  
 
|-
 
|-
 
||07:12
 
||07:12
|| ನಂತರ, ಫೈನಲಿ ಬ್ಲಾಕ್ ಅನ್ನು ಬಳಸುವ ಕುರಿತು ನೋಡೋಣ.
+
|| ನಂತರ, '''finally''' ಬ್ಲಾಕ್ ಅನ್ನು ಬಳಸುವ ಕುರಿತು ನೋಡೋಣ.
  
 
|-
 
|-
Line 297: Line 301:
 
|-
 
|-
 
||07:18
 
||07:18
|| ಫೈನಲಿ ಬ್ಲಾಕ್ ಸಾಮಾನ್ಯವಾಗಿ ಟ್ರೈ-ಕ್ಯಾಚ್ ಬ್ಲಾಕ್ ಅನ್ನು ಅನುಸರಿಸುತ್ತದೆ.
+
|| '''finally''' ಬ್ಲಾಕ್ ಸಾಮಾನ್ಯವಾಗಿ '''try-catch''' ಬ್ಲಾಕ್ ಅನ್ನು ಅನುಸರಿಸುತ್ತದೆ.
  
 
|-
 
|-
 
||07:22
 
||07:22
|| ಎಕ್ಸೆಪ್ಶನ್ ಆಗಿದ್ದರೂ, ಆಗದೇ ಇದ್ದರೂ, ಈ ಬ್ಲಾಕ್ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಹೊಂದಿರುತ್ತದೆ.
+
|| ಎಕ್ಸೆಪ್ಶನ್ ಇದ್ದರೂ, ಇಲ್ಲದಿದ್ದರೂ, ಈ ಬ್ಲಾಕ್ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಹೊಂದಿದೆ.
  
 
|-
 
|-
 
||07:32
 
||07:32
|| ನಾವೀಗ ಫೈನಲಿ ಬ್ಲಾಕ್ ಒಳಗೆ ಫೈಲ್ ರೆಫರನ್ಸ್ ಅನ್ನು ಮುಚ್ಚೋಣ.
+
|| ನಾವೀಗ '''finally''' ಬ್ಲಾಕ್ ಒಳಗೆ, ಫೈಲ್ ರೆಫರನ್ಸ್ ಅನ್ನು ಮುಚ್ಚೋಣ.
  
 
|-
 
|-
 
||07:37
 
||07:37
|| ಇದಕ್ಕಾಗಿ fr dot close ಎಂದು ಟೈಪ್ ಮಾಡಿ.
+
|| ಇದಕ್ಕಾಗಿ '''fr dot close''' ಎಂದು ಟೈಪ್ ಮಾಡಿ.
  
 
|-
 
|-
 
||07:40
 
||07:40
|| ಈಗ ಎಕ್ಲಿಪ್ಸ್, IOException ಒಂದನ್ನು ತೋರಿಸಲಿದೆ ಎಂದು ಇದು ಸೂಚಿಸುತ್ತದೆ.
+
|| ಈಗ '''Eclipse, IOException''' ಒಂದನ್ನು ತೋರಿಸಲಿದೆ ಎಂದು ಇದು ಸೂಚಿಸುತ್ತದೆ.
  
 
|-
 
|-
 
||07:45
 
||07:45
|| ಹೀಗಾಗಿ error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
+
|| ಹೀಗಾಗಿ '''error''' ಮೇಲೆ ಕ್ಲಿಕ್ ಮಾಡಿ ಮತ್ತು '''Surround with try/catch''' ಮೇಲೆ ಡಬಲ್ ಕ್ಲಿಕ್ ಮಾಡಿ.
  
 
|-
 
|-
Line 325: Line 329:
 
|-
 
|-
 
||07:54
 
||07:54
|| ನಾವೀಗ FileNotFoundException ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.  
+
|| ನಾವೀಗ '''FileNotFoundException''' ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.  
  
 
|-
 
|-
 
||07:59
 
||07:59
|| ಏಕೆಂದರೆ, ನಮ್ಮ ಹೋಂ ಫೋಲ್ಡರ್ ನಲ್ಲಿ ನಾವು Marks ಹೆಸರಿನ ಫೈಲ್ ಹೊಂದಿಲ್ಲ.
+
|| ಏಕೆಂದರೆ, ನಮ್ಮ '''Home'''  ಫೋಲ್ಡರ್ ನಲ್ಲಿ, ನಾವು '''Marks''' ಹೆಸರಿನ ಫೈಲ್ ಹೊಂದಿಲ್ಲ.
  
 
|-
 
|-
 
||08:04
 
||08:04
|| fr ಇನ್ನೂ ನಲ್ ಮೌಲ್ಯವನ್ನು ಉಲ್ಲೇಖಿಸುತ್ತಿರುವುದರಿಂದ ನಾವು NullPointerException ಅನ್ನು ನೋಡಬಹುದು.
+
|| '''fr''' ಇನ್ನೂ null ವ್ಯಾಲ್ಯೂವನ್ನು ರೆಫರ್ ಮಾಡುತ್ತಿರುವುದರಿಂದ ನಾವು '''NullPointerException''' ಅನ್ನು ನೋಡಬಹುದು.
  
 
|-
 
|-
 
||08:12
 
||08:12
|| ಆದರೆ ಫೈನಲಿ ಬ್ಲಾಕ್ ಒಳಗೆ ಪ್ರಿಂಟ್ ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದನ್ನು ಸಹ ನಾವು ನೋಡಬಹುದು.
+
|| ಆದರೆ '''finally''' ಬ್ಲಾಕ್ ಒಳಗೆ, '''print ''' ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದನ್ನು ಸಹ ನಾವು ನೋಡಬಹುದು.
  
 
|-
 
|-
 
||08:18
 
||08:18
|| ನಾವೀಗ Marks ಟೆಕ್ಸ್ಟ್ ಫೈಲ್ ಅನ್ನು ನಮ್ಮ ಹೋಂ ಫೋಲ್ಡರ್ ನಲ್ಲಿ ರಚಿಸೋಣ.
+
|| ನಾವೀಗ '''Marks''' ಟೆಕ್ಸ್ಟ್ ಫೈಲ್ ಅನ್ನು ನಮ್ಮ '''Home''' ಫೋಲ್ಡರ್ ನಲ್ಲಿ ರಚಿಸೋಣ.
  
 
|-
 
|-
 
||08:23
 
||08:23
|| ನೀವು ವಿಂಡೋಸ್ ಬಳಕೆದಾರರು ಆಗಿದ್ದರೆ, ಟೆಕ್ಸ್ಟ್ ಫೈಲ್ ಒಂದನ್ನು ನಿಮ್ಮ ಲೋಕಲ್ ಡ್ರೈವ್ ನಲ್ಲಿ ರಚಿಸಿ ಮತ್ತು ಇದರ ಪಾತ್ ಅನ್ನು ಉಲ್ಲೇಖಿಸಿ.
+
|| ನೀವು '''Windows''' ನ ಬಳಕೆದಾರರು ಆಗಿದ್ದರೆ, ಟೆಕ್ಸ್ಟ್ ಫೈಲ್ ಒಂದನ್ನು ನಿಮ್ಮ ಲೋಕಲ್ ಡ್ರೈವ್ ನಲ್ಲಿ ರಚಿಸಿ ಮತ್ತು ಇದರ ಪಾಥ್ ಅನ್ನು ಹೇಳಿ.
  
 
|-
 
|-
 
||08:29
 
||08:29
|| ಉದಾಹರಣೆಗೆ ಇದನ್ನು D:\\Marks.txt ಆಗಿ ಸೂಚಿಸಬಹುದು.
+
|| ಉದಾಹರಣೆಗೆ ಇದನ್ನು '''D:\\Marks.txt''' ಆಗಿ ಸೂಚಿಸಬಹುದು.
  
 
|-
 
|-
Line 357: Line 361:
 
|-
 
|-
 
||08:40
 
||08:40
|| ಒಮ್ಮೆ Marks ಫೈಲ್ ಅನ್ನು ರಚಿಸಿದ ನಂತರ ಯಾವುದೇ ಎಕ್ಸೆಪ್ಶನ್ಗಳು ಇರುವುದಿಲ್ಲ ಎಂಬುದನ್ನು ನಾವು ದೃಢಪಡಿಸಬಹುದು.
+
|| ಒಮ್ಮೆ '''Marks''' ಫೈಲ್ ಅನ್ನು ರಚಿಸಿದ ನಂತರ ಯಾವುದೇ ಎಕ್ಸೆಪ್ಶನ್ ಗಳು ಇರುವುದಿಲ್ಲ ಎಂದು ನಾವು ದೃಢಪಡಿಸಬಹುದು.
  
 
|-
 
|-
 
||08:46
 
||08:46
|| ಮತ್ತು “Inside finally block” ಪ್ರಿಂಟ್ ಆಗುತ್ತದೆ.
+
|| ಮತ್ತು ''' “Inside finally block” ''' ಪ್ರಿಂಟ್ ಆಗುತ್ತದೆ.
  
 
|-
 
|-
 
||08:50
 
||08:50
|| ಕ್ಲೀನಪ್ ಅಪರೇಶನ್, ಅಂದರೆ FileReader ಅಬ್ಜೆಕ್ಟ್ fr ಅನ್ನು ಮುಚ್ಚುವುದನ್ನು ಯಶಸ್ವಿಯಾಗಿ ಎಕ್ಸಿಕ್ಯೂಟ್ ಮಾಡಲಾಗಿದೆ.
+
|| ಕ್ಲೀನ್-ಅಪ್ ಆಪರೇಶನ್, ಅಂದರೆ ''' FileReader ''' ಅಬ್ಜೆಕ್ಟ್ '''fr''' ಅನ್ನು ಮುಚ್ಚುವುದನ್ನು ಸಹ  ಯಶಸ್ವಿಯಾಗಿ ಎಕ್ಸಿಕ್ಯೂಟ್ ಮಾಡಲಾಗಿದೆ.
  
 
|-
 
|-
 
||08:58
 
||08:58
|| ಇದರೊಂದಿಗೆ ನಾವು ಈ ಟ್ಯುಟೋರಿಯಲ್ನ ಕೊನೆಯ ಹಂತಕ್ಕೆ ಬಂದಿದ್ದೇವೆ.
+
|| ನಾವೀಗ ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
  
 
|-
 
|-
 
||09:02
 
||09:02
|| ಈಗ ಸಂಕ್ಷೇಪಿಸೋಣ.
+
|| ಸಂಕ್ಷಿಪ್ತವಾಗಿ,
  
 
|-
 
|-
 
||09:04
 
||09:04
|| ಈಗ ಸಂಕ್ಷೇಪಿಸೋಣ.
+
|| ಈ ಟ್ಯುಟೋರಿಯಲ್ ನಲ್ಲಿ ನಾವು:
 +
ಎಕ್ಸೆಪ್ಶನ್ ಎಂದರೇನು,
 +
'''Checked''' ಮತ್ತು '''Unchecked''' ಎಕ್ಸೆಪ್ಶನ್ ಗಳು,
 +
'''try-catch''' ಬ್ಲಾಕ್ ಬಳಸಿ ಎಕ್ಸೆಪ್ಶನ್ ಗಳನ್ನು ನಿರ್ವಹಿಸುವುದು ಮತ್ತು
 +
'''finally''' ಬ್ಲಾಕ್ ಇವುಗಳ ಬಗ್ಗೆ ಕಲಿತೆವು.
  
 
|-
 
|-
 
||09:17
 
||09:17
|| ಈ ಟ್ಯುಟೋರಿಯಲ್ನಲ್ಲಿ ನಾವು, ಎಕ್ಸೆಪ್ಶನ್ ಎಂದರೇನು, ಚೆಕ್ಡ್ ಮತ್ತು ಅನ್ಚೆಕ್ಡ್ ಎಕ್ಸೆಪ್ಶನ್ಗಳು, ಟ್ರೈ-ಕ್ಯಾಚ್ ಬ್ಲಾಕ್ ಮತ್ತು ಫೈನಲಿ ಬ್ಲಾಕ್ ಬಳಸಿ ಎಕ್ಸೆಪ್ಶನ್ಗಳನ್ನು ನಿರ್ವಹಿಸುವುದನ್ನು ಕಲಿತೆವು.
+
|| ಅಸೈನ್ಮೆಂಟ್ ಗಾಗಿ, '''NullPointerException''' ಎನ್ನುವ ರನ್-ಟೈಮ್ ಎಕ್ಸೆಪ್ಷನ್ ಕುರಿತು ಕಲಿಯಿರಿ.
  
 
|-
 
|-
 
||09:24
 
||09:24
|| ಈ ಟ್ಯುಟೋರಿಯಲ್ನ ಅಸೈನ್ಮೆಂಟ್ ಲಿಂಕ್ನಲ್ಲಿ ಒದಗಿಸಿರುವ Demo.java ಎಂಬ ಹೆಸರಿನ ಜಾವಾ ಪ್ರೋಗ್ರಾಂ ಅನ್ನು ಅನುಸರಿಸಿ.
+
|| ಈ ಟ್ಯುಟೋರಿಯಲ್ನ '''Assignment''' ಲಿಂಕ್ನಲ್ಲಿ ಒದಗಿಸಿರುವ '''Demo.java''' ಎಂಬ ಹೆಸರಿನ ಜಾವಾ ಪ್ರೋಗ್ರಾಂ ಅನ್ನು ಅನುಸರಿಸಿ.
  
 
|-
 
|-
Line 393: Line 401:
 
|-
 
|-
 
||09:35
 
||09:35
|| ಎಕ್ಸೆಪ್ಶನ್ಗೆ ಕಾರಣವಾದ ಕೋಡ್ ಅನ್ನು ಗುರುತಿಸಿ.
+
|| ಎಕ್ಸೆಪ್ಶನ್ ಗೆ ಕಾರಣವಾದ ಕೋಡ್ ಅನ್ನು ಗುರುತಿಸಿ.
  
 
|-
 
|-
 
||09:40
 
||09:40
|| ಟ್ರೈ-ಕ್ಯಾಚ್ ಬ್ಲಾಕ್ ಬಳಸಿ ಇದನ್ನು ಸರಿಪಡಿಸಿ.
+
|| '''try-catch''' ಬ್ಲಾಕ್ ಬಳಸಿ ಇದನ್ನು ಸರಿಪಡಿಸಿ.
 
|-
 
|-
 
||09:43
 
||09:43
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ಅನ್ನು ಸಂಕ್ಷೇಪಿಸುತ್ತದೆ. ದಯವಿಟ್ಟು ಇದನ್ನು ಡೌನ್ ಲೋಡ್ ಮಾಡಿ ಮತ್ತು ವೀಕ್ಷಿಸಿ.
+
|| ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
  
 
|-
 
|-
 
||09:52
 
||09:52
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಪತ್ರ ಬರೆಯಿರಿ.
+
|| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
 
+
 
|-
 
|-
 
||10:04
 
||10:04
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
|| ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
 
 
|-
 
|-
 
||10:15
 
||10:15
Line 415: Line 421:
 
|-
 
|-
 
||10:23
 
||10:23
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
|| ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.  
 
ಧನ್ಯವಾದಗಳು.
 
ಧನ್ಯವಾದಗಳು.
 
|-
 
|-

Latest revision as of 15:09, 9 June 2020

Time Narration
00:01 Exception Handling ಕುರಿತ ಸ್ಪೋಕನ್‌ ಟ್ಯುಟೋರಿಯಲ್‌ಗೆ ಸ್ವಾಗತ.
00:06 ಈ ಟ್ಯುಟೋರಿಯಲ್‌ನಲ್ಲಿ ನಾವು:

ಎಕ್ಸೆಪ್ಶನ್‌ ಅಂದರೇನು, Checked ಮತ್ತು unchecked ಎಕ್ಸೆಪ್ಶನ್ಸ್‌, try-catch ಬ್ಲಾಕ್‌ ಬಳಸಿ ಎಕ್ಸೆಪ್ಶನ್‌ ಗಳನ್ನು ನಿರ್ವಹಿಸುವುದು ಮತ್ತು finally ಬ್ಲಾಕ್‌ ಇವುಗಳ ಬಗ್ಗೆ ಕಲಿಯಲಿದ್ದೇವೆ.

00:20 ಇಲ್ಲಿ ನಾವು ಉಬಂಟು 16.04 OS, JDK 1 .8 ಮತ್ತು Eclipse 4.3.1 ಇವುಗಳನ್ನು ಬಳಸುತ್ತಿದ್ದೇವೆ.
00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು ನೀವು ಜಾವಾ ಮತ್ತು Eclipse IDE ಯ ಬಗ್ಗೆ ತಕ್ಕಮಟ್ಟಿಗೆ ತಿಳಿದಿರಬೇಕು.
00:39 ಇಲ್ಲದಿದ್ದಲ್ಲಿ, ಸಂಬಂಧಿತ ಜಾವಾ ಟ್ಯುಟೋರಿಯಲ್ ಗಳಿಗಾಗಿ ದಯವಿಟ್ಟು ಇಲ್ಲಿ ತೋರಿಸಿರುವ ಲಿಂಕ್ ಗೆ ಭೇಟಿ ನೀಡಿ.
00:45 ಎಕ್ಸೆಪ್ಶನ್‌ ಎನ್ನುವುದು ಅನಿರೀಕ್ಷಿತ ಘಟನೆಯಾಗಿದ್ದು, ಪ್ರೋಗ್ರಾಂ ನ ಎಕ್ಸಿಕ್ಯೂಶನ್ ವೇಳೆ ಇದು ಉಂಟಾಗುತ್ತದೆ.
00:52 ಇದು ಪ್ರೋಗ್ರಾಂನ ಸಾಮಾನ್ಯ ಕಾರ್ಯಕ್ಕೆ ಅಡ್ಡಿ ಉಂಟು ಮಾಡುತ್ತದೆ ಮತ್ತು ಅಸಾಧಾರಣವಾಗಿ ಕೊನೆಗೊಳ್ಳುತ್ತದೆ.
01:00 ಅವುಗಳು ಆಗುವುದನ್ನು ಆಧರಿಸಿ, ಎಕ್ಸೆಪ್ಶನ್‌ ಗಳನ್ನು unchecked ಮತ್ತು checked ಎಕ್ಸೆಪ್ಶನ್‌ಗಳೆಂದು ವರ್ಗೀಕರಿಸಲಾಗುತ್ತದೆ.
01:08 ನಾವೀಗ eclipse ತೆರೆದು ExceptionDemo ಎನ್ನುವ ಹೊಸ ಪ್ರಾಜೆಕ್ಟ್‌ ಅನ್ನು ರಚಿಸಲಿದ್ದೇವೆ.
01:16 ಈ ಪ್ರಾಜೆಕ್ಟ್‌ ಒಳಗೆ, Exception Handling ಅನ್ನು ತೋರಿಸಿ ಕೊಡಲು ಅಗತ್ಯವಿರುವ ಕ್ಲಾಸುಗಳನ್ನು ರಚಿಸುವೆವು.
01:24 Marks ಎನ್ನುವ ಹೊಸ ಕ್ಲಾಸ್‌ ಅನ್ನು ನಾವು ರಚಿಸುವೆವು.
01:28 ಈಗ Marks ಕ್ಲಾಸನ್ನು ಪ್ರತಿನಿಧಿಸಲು ಈ ಕೋಡ್‌ ಅನ್ನು ಟೈಪ್‌ ಮಾಡಿ.
01:34 ಈ ಪ್ರೋಗ್ರಾಂ, Marks ಎಂಬ ಅರೇಯಲ್ಲಿ ಸ್ಟೋರ್ ಮಾಡಲಾದ 5 ವಿದ್ಯಾರ್ಥಿಗಳ ಅಂಕಗಳನ್ನು ಪ್ರಿಂಟ್ ಮಾಡುತ್ತದೆ.
01:41 ಈಗ ಪ್ರೋಗ್ರಾಂ ಅನ್ನು ರನ್‌ ಮಾಡಿ ಮತ್ತು ಔಟ್ಪುಟ್‌ ಅನ್ನು ನೋಡೋಣ.
01:45 ಅರೇ ಯಲ್ಲಿರುವ ವ್ಯಾಲ್ಯೂಗಳು ಪ್ರಿಂಟ್‌ ಆಗುತ್ತಿರುವುದನ್ನು ನಾವು ಕಾಣಬಹುದು.
01:50 ಇಲ್ಲಿ ಇರದೇ ಇರುವ ಅರೇ ಎಲಿಮೆಂಟ್‌ ಅನ್ನು ನಾವು ಆಕ್ಸೆಸ್‌ ಮಾಡಲು ಪ್ರಯತ್ನಿಸಿದರೆ ಏನಾಗುತ್ತದೆ ಎಂದು ನೋಡೋಣ.
01:57 ಈಗ ಈ ಕೋಡ್‌ ಅನ್ನು ಟೈಪ್‌ ಮಾಡಿ.
02:00 ನಮ್ಮ ಅರೇ ಯಲ್ಲಿ 5 ಎಲಿಮೆಂಟ್‌ಗಳು ಮಾತ್ರ ಇವೆ ಎಂದು ನಮಗೆ ತಿಳಿದಿದೆ.
02:04 ಆದರೆ ಈ ಸ್ಟೇಟ್ಮೆಂಟ್‌ ನಲ್ಲಿ, ನಾವು index 50 ಯಲ್ಲಿರುವ ಎಲಿಮೆಂಟ್ ಅನ್ನು ಆಕ್ಸೆಸ್ ಮಾಡಲು ಯತ್ನಿಸುತ್ತಿದ್ದೇವೆ. ಅದು ಇಲ್ಲಿ ಇಲ್ಲ.
02:12 ಈ ಪ್ರೋಗ್ರಾಂ ಅನ್ನು ನಾವೀಗ ರನ್‌ ಮಾಡೋಣ.
02:15 ಈ ಪ್ರೋಗ್ರಾಂ, 7 ನೇ ಸಾಲಿನಲ್ಲಿ “ArrayIndexOutOfBoundsException“ ಎಂಬ ಎರರ್ ಮೆಸೇಜ್ ನೊಂದಿಗೆ ಕೊನೆಗೊಳ್ಳುತ್ತದೆ.
02:25 ಈ ಎರರ್ ಸಂದೇಶವು, ಎಕ್ಸೆಪ್ಶನ್‌ ನ ವಿಧ, ಇದು ಎಲ್ಲಿ ಆಗಿದೆ ಮತ್ತು ಎಕ್ಸೆಪ್ಶನ್‌ ನ ಇತರ ವಿವರಗಳನ್ನು ಸೂಚಿಸುತ್ತದೆ.
02:35 ಎರರ್‌ ನ ನಂತರ ಪ್ರೋಗ್ರಾಂ ನಿಂತುಹೋಗಿದೆ. ಆದ್ದರಿಂದ print ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗಿಲ್ಲ.
02:42 ಇದು Unchecked ಎಕ್ಸೆಪ್ಶನ್‌ ನ ಉದಾಹರಣೆಯಾಗಿದೆ.
02:46 Unchecked ಎಕ್ಸೆಪ್ಶನ್‌ ಗಳನ್ನು ರನ್-ಟೈಮ್ ಎಕ್ಸೆಪ್ಶನ್‌ ಎನ್ನುತ್ತೇವೆ. ಏಕೆಂದರೆ ಇದನ್ನು ಎಕ್ಸಿಕ್ಯೂಶನ್ ವೇಳೆಯಲ್ಲಿ ಮಾತ್ರ ಪರೀಕ್ಷಿಸಲಾಗುತ್ತದೆ.
02:54 ಸಂಖ್ಯೆಯೊಂದನ್ನು ಸೊನ್ನೆಯಿಂದ ಭಾಗಿಸುವುದು ಮತ್ತು ಇಲ್ಲದಿರುವ ಅರೇ ಎಲಿಮೆಂಟ್‌ ಅನ್ನು ಆಕ್ಸೆಸ್‌ ಮಾಡುವುದು ಮುಂತಾದ ಪ್ರೋಗ್ರಾಮಿಂಗ್‌ ಬಗ್ ಗಳು ಹಾಗೂ ಲಾಜಿಕಲ್‌ ಎರರ್‌ಗಳನ್ನು ಇವು ನಿರ್ವಹಿಸುತ್ತವೆ.
03:07 ಈಗ try catch ಬ್ಲಾಕ್‌ ಅನ್ನು ಬಳಸಿ, ಎಕ್ಸೆಪ್ಶನ್‌ ಅನ್ನು ಹೇಗೆ ನಿರ್ವಹಿಸುವುದೆಂದು ಕಲಿಯೋಣ.
03:13 try ಬ್ಲಾಕ್‌ನ ಒಳಗೆ ಇರುವ ಕೋಡ್‌ನ ಈ ಭಾಗವು, ಒಂದು ಎಕ್ಸೆಪ್ಶನ್‌ ಅನ್ನು ತೋರಿಸಬಹುದು.
03:19 ಇದಕ್ಕೆ ಸಂಬಂಧಿತ catch ಬ್ಲಾಕ್‌, ಅಬ್ಜೆಕ್ಟ್‌ e ಯಲ್ಲಿ ಎಕ್ಸೆಪ್ಶನ್ ನ ವಿವರಗಳನ್ನು ಪಡೆಯಬಹುದು.
03:26 catch ಬ್ಲಾಕ್‌ನ ಒಳಗೆ, ಎರರ್ ಸಂದೇಶಗಳನ್ನು ತೋರಿಸಲು ಅಥವಾ ಎರರ್ ಅನ್ನು ಸರಿಪಡಿಸಲು ನಾವು ಕೋಡ್‌ ಅನ್ನು ಬರೆಯಬಹುದು.
03:34 ನಾವೀಗ eclipse ಗೆ ಬದಲಾಯಿಸೋಣ.
03:37 ಮೊದಲಿಗೆ, ಈ ರೀತಿಯ ಎಕ್ಸೆಪ್ಶನ್‌ ಉಂಟು ಮಾಡಿರುವ ಕೋಡ್‌ನ ಸುತ್ತ try ಬ್ಲಾಕ್‌ ಒಂದನ್ನು ಸೇರಿಸೋಣ.
03:44 ನಾವೀಗ ಅನುರೂಪವಾದ catch ಬ್ಲಾಕ್‌ ಅನ್ನು ಸೇರಿಸೋಣ.
03:48 ಇದಕ್ಕಾಗಿ ಈ ಕೋಡ್‌ ಅನ್ನು ಟೈಪ್‌ ಮಾಡಿ.
03:51 ನಾವಿಲ್ಲಿ ಕಸ್ಟಮ್‌ ಮೆಸೇಜ್‌ “Array Overflow Exception occurred” ಅನ್ನು ಪ್ರಿಂಟ್‌ ಮಾಡಲಿದ್ದೇವೆ.
03:57 ಬ್ರ್ಯಾಕೆಟ್ಸ್ ಒಳಗೆ ನಾವು ArrayIndexOutOfBoundsException ನ ಒಂದು ಇನ್ಸ್ಟೆನ್ಸ್ ಅನ್ನು ತಯಾರಿಸಿದ್ದೇವೆ.
04:05 ಹೀಗಾಗಿ ಈ ಬ್ಲಾಕ್‌, ArrayIndexOutOfBoundsException ವಿಧದ ಎಕ್ಸೆಪ್ಶನ್ ಗಳನ್ನು ಕಂಡುಹಿಡಿಯಬಹುದು.
04:11 ನಾವೀಗ ಪ್ರೋಗ್ರಾಂ ಅನ್ನು ರನ್‌ ಮಾಡೋಣ.
04:14 ಎರರ್ ಮೆಸೇಜ್ ಪ್ರಿಂಟ್‌ ಆಗುವುದನ್ನು ನಾವು ನೋಡಬಹುದು.
04:18 ಆದರೆ ಈ ಬಾರಿ marks ಅರೇ ಯನ್ನು ಪ್ರಿಂಟ್ ಮಾಡುವುದು ಸಹ ಎಕ್ಸಿಕ್ಯೂಟ್ ಮಾಡಲಾಗಿದೆ.
04:24 ಈ ರೀತಿ ನಾವು ಎಕ್ಸೆಪ್ಶನ್‌ ಗಳನ್ನು ನಿರ್ವಹಿಸಬಹುದು.
04:27 ಈಗ, ಅನೇಕ catch ಬ್ಲಾಕ್‌ಗಳನ್ನು ಹೇಗೆ ಬಳಸಬಹುದೆಂದು ನೋಡೋಣ.
04:32 ಒಂದು ಬ್ಲಾಕ್‌, ಬೇರೆ ಬೇರೆ ಪ್ರಕಾರದ ಎಕ್ಸೆಪ್ಶನ್‌ ಗಳನ್ನು ತೋರಿಸಿದಾಗ ನಾವು ಅವುಗಳನ್ನು ಬಳಸಬಹುದು.
04:38 try ಬ್ಲಾಕ್‌ ಒಳಗೆ ಈ ಕೋಡ್‌ ಅನ್ನು ಟೈಪ್‌ ಮಾಡಿ.
04:42 ಈ ಕೋಡ್‌ನ ಸಾಲು ಅರೇ ಎಲಿಮೆಂಟ್‌ ಅನ್ನು ಸೊನ್ನೆಯಿಂದ ಭಾಗಿಸುತ್ತದೆ. ಏಕೆಂದರೆ a ಯ ವ್ಯಾಲ್ಯೂ ಸೊನ್ನೆ ಆಗಿದೆ.
04:49 ಆದ್ದರಿಂದ, ಮೊದಲಿಗೆ ArithmeticException ಅನ್ನು ತೋರಿಸಲಾಗುತ್ತದೆ.
04:53 ArithmeticException ನಿರ್ವಹಿಸಲು, ಇನ್ನೊಂದು catch ಬ್ಲಾಕ್‌ ಅನ್ನು ಸೇರಿಸೋಣ.
04:58 ಇದಕ್ಕಾಗಿ ಇಲ್ಲಿರುವ catch ಬ್ಲಾಕ್‌ನ ನಂತರ ಈ ಕೋಡ್‌ ಅನ್ನು ಟೈಪ್‌ ಮಾಡಿ.
05:03 ನಾವೀಗ ಇನ್ನೊಮ್ಮೆ ಪ್ರೋಗ್ರಾಂ ಅನ್ನು ರನ್‌ ಮಾಡೋಣ.
05:06 ಈ ಬಾರಿ "Arithmetic Exception occurred" ಎಂಬ ಎರರ್‌ ಸಂದೇಶವು ಪ್ರಿಂಟ್‌ ಆಗುತ್ತದೆ. ಇದನ್ನು ಮೊದಲೇ ಪತ್ತೆ ಮಾಡಲಾಗಿದೆ.
05:13 try catch ಬ್ಲಾಕ್‌ ನ ಹೊರಗಿನ ಕೋಡ್‌ನ ಉಳಿದ ಭಾಗವು ಎಕ್ಸಿಕ್ಯೂಟ್ ಆಗುತ್ತದೆ.
05:19 ನಂತರ checked ಎಕ್ಸೆಪ್ಶನ್‌ ಗಳ ಕುರಿತು ನೋಡೋಣ.
05:23 checked ಎಕ್ಸೆಪ್ಶನ್‌ ಗಳನ್ನು ಕಂಪೈಲ್ ಟೈಂನಲ್ಲಿ ಪರೀಕ್ಷಿಸಲಾಗುತ್ತದೆ.
05:27 ಹೀಗಾಗಿ ಪ್ರೋಗ್ರಾಂ ಅನ್ನು ರನ್‌ ಮಾಡುವ ಮೊದಲೇ ಇವುಗಳನ್ನು ನಿರ್ವಹಿಸಬೇಕು.
05:31 ಉದಾಹರಣೆಗೆ: ಇಲ್ಲದಿರುವ ಫೈಲ್ ಒಂದನ್ನು ಆಕ್ಸೆಸ್ ಮಾಡುವುದು ಅಥವಾ ನೆಟ್ವರ್ಕ್ ಡೌನ್ ಆಗಿರುವಾಗ ನೆಟ್ವರ್ಕ್ ಸಿಸ್ಟಂ ಅನ್ನು ಆಕ್ಸೆಸ್ ಮಾಡುವುದು.
05:41 ಈಗ Eclipse ಗೆ ಬದಲಾಯಿಸೋಣ ಮತ್ತು ಹೊಸ ಕ್ಲಾಸ್ MarksFile ಅನ್ನು ರಚಿಸೋಣ.
05:47 ಇಲ್ಲಿ main() ಮೆಥಡ್ ಅನ್ನು ಸೇರಿಸೋಣ.
05:50 ನಾವೀಗ ಕಂಪ್ಯೂಟರ್ ನಲ್ಲಿರುವ ಫೈಲ್ ಒಂದನ್ನು ಓದಬೇಕು (ರೀಡ್).
05:54 ಇದಕ್ಕಾಗಿ ಈ ಕೋಡ್ ಅನ್ನು ಟೈಪ್ ಮಾಡಿ.
05:57 ಇಲ್ಲಿ FileReader ಅಬ್ಜೆಕ್ಟ್ fr ಅನ್ನು null ಆಗಿ ಇನಿಶಿಯಲೈಸ್ ಮಾಡಲಾಗಿದೆ.
06:03 FileReader ಅಬ್ಜೆಕ್ಟ್ ಅನ್ನು, ಒಂದು ನಿರ್ದಿಷ್ಟ ಫೈಲ್ ಅನ್ನು ಆಕ್ಸೆಸ್ ಮತ್ತು ರೀಡ್ ಮಾಡಲು ಬಳಸಲಾಗುತ್ತದೆ.
06:08 Eclipse ಒಂದು ಎರರ್ ತೋರಿಸುತ್ತದೆ.
06:11 ಈ ಎರರ್ ಸರಿಪಡಿಸಲು, ಅದರ ಮೇಲೆ ಕ್ಲಿಕ್ ಮಾಡಿ ಮತ್ತು import FileReader java dot io ಮೇಲೆ ಡಬಲ್ ಕ್ಲಿಕ್ ಮಾಡಿ.
06:19 FileReader ಕ್ಲಾಸ್ ಅನ್ನು java dot io package ನಿಂದ ಇಂಪೋರ್ಟ್ ಮಾಡಲಾಗುತ್ತದೆ.
06:25 ಮುಂದಿನ ಟ್ಯುಟೋರಿಯಲ್ನಲ್ಲಿ ನಾವು package ಮತ್ತು ಇದರ ಬಳಕೆಯ ಕುರಿತು ವಿವರವಾಗಿ ಕಲಿಯಲಿದ್ದೇವೆ.
06:31 Home ಫೋಲ್ಡರ್ನಲ್ಲಿರುವ Marks ಎಂಬ ಫೈಲ್ ಅನ್ನು fr ಗೆ ಆಕ್ಸೆಸ್ ಮಾಡಲು ಅವಕಾಶ ನೀಡಲು, ಈ ಕೋಡ್ ಅನ್ನು ಟೈಪ್ ಮಾಡಿ.
06:40 ಇಲ್ಲಿ ತೋರಿಸಿರುವ ಪಾಥ್ ಅನ್ನು, ನಿಮ್ಮ ಸಿಸ್ಟಂನ Home ಫೋಲ್ಡರ್ನಲ್ಲಿ ಇರುವ ಪಾಥ್ ನಿಂದ ಬದಲಾಯಿಸಬೇಕು.
06:46 ಈಗ ಎರರ್ ಕಾಣಿಸಿಕೊಳ್ಳುತ್ತದೆ. ಕೋಡ್ನ ಈ ಸಾಲು FileNotFoundException ಎಂದು ಹೇಳಬಹುದೆಂದು ಇದು ಸೂಚಿಸುತ್ತದೆ.
06:55 error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
07:00 ಈ ಎರರ್ ಸರಿಪಡಿಸಲು ಎಕ್ಲಿಪ್ಸ್ ಸ್ವಯಂಚಾಲಿತವಾಗಿ try catch ಅನ್ನು ಸೇರಿಸುವುದನ್ನು ನಾವು ನೋಡಬಹುದು.
07:08 ಹೀಗಾಗಿ ಇದು checked ಎಕ್ಸೆಪ್ಶನ್ ಆಗಿದೆ ಎಂಬುದನ್ನು ನಾವು ಅಂದುಕೊಳ್ಳಬಹುದು.
07:12 ನಂತರ, finally ಬ್ಲಾಕ್ ಅನ್ನು ಬಳಸುವ ಕುರಿತು ನೋಡೋಣ.
07:16 ಈ ಕೋಡ್ ಅನ್ನು ಟೈಪ್ ಮಾಡಿ.
07:18 finally ಬ್ಲಾಕ್ ಸಾಮಾನ್ಯವಾಗಿ try-catch ಬ್ಲಾಕ್ ಅನ್ನು ಅನುಸರಿಸುತ್ತದೆ.
07:22 ಎಕ್ಸೆಪ್ಶನ್ ಇದ್ದರೂ, ಇಲ್ಲದಿದ್ದರೂ, ಈ ಬ್ಲಾಕ್ನ ಒಳಗೆ ಇರುವ ಕೋಡ್ ಅನ್ನು ಎಕ್ಸಿಕ್ಯೂಟ್ ಮಾಡಲಾಗುತ್ತದೆ. ಇದು ಪ್ರಿಂಟ್ ಸ್ಟೇಟ್ಮೆಂಟ್ ಅನ್ನು ಹೊಂದಿದೆ.
07:32 ನಾವೀಗ finally ಬ್ಲಾಕ್ ಒಳಗೆ, ಫೈಲ್ ರೆಫರನ್ಸ್ ಅನ್ನು ಮುಚ್ಚೋಣ.
07:37 ಇದಕ್ಕಾಗಿ fr dot close ಎಂದು ಟೈಪ್ ಮಾಡಿ.
07:40 ಈಗ Eclipse, IOException ಒಂದನ್ನು ತೋರಿಸಲಿದೆ ಎಂದು ಇದು ಸೂಚಿಸುತ್ತದೆ.
07:45 ಹೀಗಾಗಿ error ಮೇಲೆ ಕ್ಲಿಕ್ ಮಾಡಿ ಮತ್ತು Surround with try/catch ಮೇಲೆ ಡಬಲ್ ಕ್ಲಿಕ್ ಮಾಡಿ.
07:51 ಈಗ ಪ್ರೋಗ್ರಾಂ ಅನ್ನು ರನ್ ಮಾಡೋಣ.
07:54 ನಾವೀಗ FileNotFoundException ಸಂದೇಶವು ಪ್ರಿಂಟ್ ಆಗಿರುವುದನ್ನು ನೋಡಬಹುದು.
07:59 ಏಕೆಂದರೆ, ನಮ್ಮ Home ಫೋಲ್ಡರ್ ನಲ್ಲಿ, ನಾವು Marks ಹೆಸರಿನ ಫೈಲ್ ಹೊಂದಿಲ್ಲ.
08:04 fr ಇನ್ನೂ null ವ್ಯಾಲ್ಯೂವನ್ನು ರೆಫರ್ ಮಾಡುತ್ತಿರುವುದರಿಂದ ನಾವು NullPointerException ಅನ್ನು ನೋಡಬಹುದು.
08:12 ಆದರೆ finally ಬ್ಲಾಕ್ ಒಳಗೆ, print ಸ್ಟೇಟ್ಮೆಂಟ್ ಎಕ್ಸಿಕ್ಯೂಟ್ ಆಗುವುದನ್ನು ಸಹ ನಾವು ನೋಡಬಹುದು.
08:18 ನಾವೀಗ Marks ಟೆಕ್ಸ್ಟ್ ಫೈಲ್ ಅನ್ನು ನಮ್ಮ Home ಫೋಲ್ಡರ್ ನಲ್ಲಿ ರಚಿಸೋಣ.
08:23 ನೀವು Windows ನ ಬಳಕೆದಾರರು ಆಗಿದ್ದರೆ, ಟೆಕ್ಸ್ಟ್ ಫೈಲ್ ಒಂದನ್ನು ನಿಮ್ಮ ಲೋಕಲ್ ಡ್ರೈವ್ ನಲ್ಲಿ ರಚಿಸಿ ಮತ್ತು ಇದರ ಪಾಥ್ ಅನ್ನು ಹೇಳಿ.
08:29 ಉದಾಹರಣೆಗೆ ಇದನ್ನು D:\\Marks.txt ಆಗಿ ಸೂಚಿಸಬಹುದು.
08:37 ನಾವೀಗ ಪ್ರೋಗ್ರಾಂ ಅನ್ನು ಇನ್ನೊಮ್ಮೆ ರನ್ ಮಾಡೋಣ.
08:40 ಒಮ್ಮೆ Marks ಫೈಲ್ ಅನ್ನು ರಚಿಸಿದ ನಂತರ ಯಾವುದೇ ಎಕ್ಸೆಪ್ಶನ್ ಗಳು ಇರುವುದಿಲ್ಲ ಎಂದು ನಾವು ದೃಢಪಡಿಸಬಹುದು.
08:46 ಮತ್ತು “Inside finally block” ಪ್ರಿಂಟ್ ಆಗುತ್ತದೆ.
08:50 ಕ್ಲೀನ್-ಅಪ್ ಆಪರೇಶನ್, ಅಂದರೆ FileReader ಅಬ್ಜೆಕ್ಟ್ fr ಅನ್ನು ಮುಚ್ಚುವುದನ್ನು ಸಹ ಯಶಸ್ವಿಯಾಗಿ ಎಕ್ಸಿಕ್ಯೂಟ್ ಮಾಡಲಾಗಿದೆ.
08:58 ನಾವೀಗ ಈ ಟ್ಯುಟೋರಿಯಲ್ನ ಕೊನೆಗೆ ಬಂದಿದ್ದೇವೆ.
09:02 ಸಂಕ್ಷಿಪ್ತವಾಗಿ,
09:04 ಈ ಟ್ಯುಟೋರಿಯಲ್ ನಲ್ಲಿ ನಾವು:

ಎಕ್ಸೆಪ್ಶನ್ ಎಂದರೇನು, Checked ಮತ್ತು Unchecked ಎಕ್ಸೆಪ್ಶನ್ ಗಳು, try-catch ಬ್ಲಾಕ್ ಬಳಸಿ ಎಕ್ಸೆಪ್ಶನ್ ಗಳನ್ನು ನಿರ್ವಹಿಸುವುದು ಮತ್ತು finally ಬ್ಲಾಕ್ ಇವುಗಳ ಬಗ್ಗೆ ಕಲಿತೆವು.

09:17 ಅಸೈನ್ಮೆಂಟ್ ಗಾಗಿ, NullPointerException ಎನ್ನುವ ರನ್-ಟೈಮ್ ಎಕ್ಸೆಪ್ಷನ್ ಕುರಿತು ಕಲಿಯಿರಿ.
09:24 ಈ ಟ್ಯುಟೋರಿಯಲ್ನ Assignment ಲಿಂಕ್ನಲ್ಲಿ ಒದಗಿಸಿರುವ Demo.java ಎಂಬ ಹೆಸರಿನ ಜಾವಾ ಪ್ರೋಗ್ರಾಂ ಅನ್ನು ಅನುಸರಿಸಿ.
09:31 ನೀವು ಈ ಪ್ರೋಗ್ರಾಂ ಅನ್ನು ರನ್ ಮಾಡುವಾಗ ಎಕ್ಸೆಪ್ಶನ್ ಅನ್ನು ತೋರಿಸಲಾಗುತ್ತದೆ.
09:35 ಎಕ್ಸೆಪ್ಶನ್ ಗೆ ಕಾರಣವಾದ ಕೋಡ್ ಅನ್ನು ಗುರುತಿಸಿ.
09:40 try-catch ಬ್ಲಾಕ್ ಬಳಸಿ ಇದನ್ನು ಸರಿಪಡಿಸಿ.
09:43 ಈ ಕೆಳಗಿನ ಲಿಂಕ್ ನಲ್ಲಿ ಇರುವ ವೀಡಿಯೊ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:52 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ತಂಡವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಆನ್ ಲೈನ್ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಿದವರಿಗೆ ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು ನಮಗೆ ಬರೆಯಿರಿ.
10:04 ‘ಸ್ಪೋಕನ್ ಟ್ಯುಟೋರಿಯಲ್’ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದ ನೆರವು ಪಡೆದಿದೆ. ಕೆಳಗಿನ ಲಿಂಕ್ ನಲ್ಲಿ ಈ ಮಿಷನ್ ಕುರಿತು ಹೆಚ್ಚಿನ ಮಾಹಿತಿ ಲಭ್ಯವಿದೆ.
10:15 ಈ ಸ್ಕ್ರಿಪ್ಟ್, ಅಮಲ್ ಜ್ಯೋತಿ ಕಾಲೇಜ್ ಆಫ್ ಎಂಜಿನಿಯರಿಂಗ್ ನ ಮಾಹಿತಿ ತಂತ್ರಜ್ಞಾನ ವಿಭಾಗದ ಕೊಡುಗೆಯಾಗಿದೆ.
10:23 ಈ ಸ್ಕ್ರಿಪ್ಟ್ ನ ಅನುವಾದಕರು ಮಂಗಳೂರಿನಿಂದ ಮೆಲ್ವಿನ್ ಮತ್ತು ಧ್ವನಿ ಡಾ. ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14