Difference between revisions of "Moodle-Learning-Management-System/C2/Course-Administration-in-Moodle/Kannada"
Sandhya.np14 (Talk | contribs) (Blanked the page) |
Sandhya.np14 (Talk | contribs) |
||
(One intermediate revision by the same user not shown) | |||
Line 1: | Line 1: | ||
+ | {|border=1 | ||
+ | | '''Time''' | ||
+ | | '''Narration''' | ||
+ | |- | ||
+ | | 00:01 | ||
+ | | '''Course Administration in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
+ | |- | ||
+ | |00:07 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳ ಕುರಿತು ಕಲಿಯುವೆವು. | ||
+ | |- | ||
+ | | 00:17 | ||
+ | | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು: | ||
+ | '''Ubuntu Linux OS ''' 16.04, | ||
+ | |- | ||
+ | | 00:24 | ||
+ | | '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''', | ||
+ | |- | ||
+ | | 00:33 | ||
+ | |'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ. | ||
+ | |- | ||
+ | | 00:40 | ||
+ | | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು. | ||
+ | ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. | ||
+ | |- | ||
+ | | 00:52 | ||
+ | | ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್, ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿರಬೇಕು. | ||
+ | |- | ||
+ | | 01:03 | ||
+ | | ಇಲ್ಲಿ ವಿದ್ಯಾರ್ಥಿಯು, ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಬೇಕು. | ||
+ | |- | ||
+ | | 01:09 | ||
+ | | ಅಡ್ಮಿನಿಸ್ಟ್ರೇಟರ್ ಒಂದಾದರೂ ಕೋರ್ಸ್ ಅನ್ನು ಅವರಿಗೆ ಅಸೈನ್ ಮಾಡಿರಬೇಕು. ಅವರ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅಪ್ಲೋಡ್ ಆಗಿರಬೇಕು. | ||
+ | |- | ||
+ | | 01:19 | ||
+ | | ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. | ||
+ | |- | ||
+ | | 01:26 | ||
+ | | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. | ||
+ | |- | ||
+ | | 01:31 | ||
+ | | ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಮಾಡಿ. | ||
+ | ನಾನು ಈಗಾಗಲೇ '''teacher''' "ರೆಬೆಕಾ ರೇಮೆಂಡ್" ಎಂದು ಲಾಗಿನ್ ಆಗಿದ್ದೇನೆ. | ||
+ | |- | ||
+ | | 01:41 | ||
+ | | ನಾವು ‘ಟೀಚರ್ಸ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ. | ||
+ | |- | ||
+ | | 01:44 | ||
+ | | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ '''Calculus''' ಅನ್ನು ನೋಡಿ. | ||
+ | |- | ||
+ | | 01:51 | ||
+ | | ಗಮನಿಸಿ, ನೀವು '''teacher''' ಅಥವಾ '''student''' ಎಂದು ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. | ||
+ | |- | ||
+ | | 01:59 | ||
+ | |'''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 02:02 | ||
+ | | ಹಿಂದಿನ ಟ್ಯುಟೋರಿಯಲ್ ಗಳಲ್ಲಿ '''course topics''' ಮತ್ತು '''summaries''' ಅನ್ನು ಅಪ್ಡೇಟ್ ಮಾಡಿದ್ದೇವೆ. | ||
+ | |- | ||
+ | | 02:09 | ||
+ | |ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳ ಅಸೈನ್ಮೆಂಟ್ ಗಳನ್ನು ನೋಡಿ. | ||
+ | |- | ||
+ | | 02:16 | ||
+ | | ಈಗ ನಾವು ಕೆಲವು ಉಪಯುಕ್ತ ಕೋರ್ಸ್ ಸೆಟ್ಟಿಂಗ್ ಗಳ ಬಗ್ಗೆ ಕಲಿಯುವೆವು. | ||
+ | |- | ||
+ | | 02:21 | ||
+ | | ಈ ವಿಭಾಗದ ಮೇಲಿನ ಬಲಗಡೆಯಿರುವ '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 02:26 | ||
+ | | '''Edit Settings''' ಅನ್ನು ಕ್ಲಿಕ್ ಮಾಡಿ. ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ '''Expand All''' ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 02:36 | ||
+ | | ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಅಡ್ಮಿನಿಸ್ಟ್ರೇಟರ್ ನಿಂದ ಡಿಫೈನ್ ಮಾಡಲಾಗಿವೆ. | ||
+ | |- | ||
+ | | 02:44 | ||
+ | | '''General ''' ವಿಭಾಗದಲ್ಲಿ, '''Course full name''' ಎಂದಿದೆ. | ||
+ | ಈ ಹೆಸರನ್ನು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ. | ||
+ | |- | ||
+ | | 02:54 | ||
+ | | '''Course short name ''' ಅನ್ನು, ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ತೋರಿಸಲಾಗುತ್ತದೆ. | ||
+ | |- | ||
+ | | 03:03 | ||
+ | | '''Course category ''' ಯನ್ನು ಈಗಾಗಲೇ ಅಡ್ಮಿನ್ ಸೆಟ್ ಮಾಡಿದ್ದಾರೆ. | ||
+ | |- | ||
+ | | 03:08 | ||
+ | | '''Course start date, Course end date ''' ಮತ್ತು '''Course ID number''' ಗಳನ್ನು, ನಮ್ಮ ಅಗತ್ಯಕ್ಕೆ ಅನುಸಾರವಾಗಿ ನಾವು ಬದಲಿಸಬಹುದು. | ||
+ | |- | ||
+ | | 03:21 | ||
+ | | '''Description ''' ವಿಭಾಗದಡಿಯಲ್ಲಿ, '''Course Summary ''' ಟೆಕ್ಸ್ಟ್-ಬಾಕ್ಸ್ ಅನ್ನು ನೋಡಿ. | ||
+ | ನಾನು ಇಲ್ಲಿರುವುದನ್ನು ಡಿಲೀಟ್ ಮಾಡಿ, ಹೀಗೆ ಟೈಪ್ ಮಾಡುವೆನು. | ||
+ | |- | ||
+ | | 03:31 | ||
+ | | ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು. | ||
+ | |- | ||
+ | | 03:37 | ||
+ | | ನಂತರ '''Course summary files''' ಎಂಬ ಫೀಲ್ಡ್ ಇದೆ. | ||
+ | ಈ ಫೈಲ್ ಗಳನ್ನು ‘ಕೋರ್ಸ್ ಸಮರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ತೋರಿಸಲಾಗುವುದು. | ||
+ | |- | ||
+ | | 03:47 | ||
+ | | ಡಿಫಾಲ್ಟ್ ಆಗಿ '''jpg, gif''' ಮತ್ತು '''png ''' ಫೈಲ್-ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಿಗಾಗಿ ಬಳಸಬಹುದು. | ||
+ | |- | ||
+ | | 03:56 | ||
+ | | ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಫೈಲ್ ಅನ್ನು ಈ ಬಾಕ್ಸ್ ನಲ್ಲಿ ಎಳೆದು ತರಬಹುದು (ಡ್ರ್ಯಾಗ್ ಅಂಡ್ ಡ್ರಾಪ್). | ||
+ | |- | ||
+ | | 04:03 | ||
+ | | ಮೇಲೆ ಎಡಗಡೆಯಿರುವ '''Upload''' ಅಥವಾ '''Add ''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ. | ||
+ | |- | ||
+ | | 04:11 | ||
+ | | ಹೀಗೆ ಮಾಡಿದಾಗ '''File picker''' ಡಯಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | |- | ||
+ | | 04:21 | ||
+ | | ಎಡ ಮೆನ್ಯುವಿನಲ್ಲಿರುವ '''Upload a file ''' ಆಯ್ಕೆಯನ್ನು ಕ್ಲಿಕ್ ಮಾಡಿ. | ||
+ | |- | ||
+ | | 04:26 | ||
+ | | '''Browse ''' ಅಥವಾ '''Choose File''' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ. | ||
+ | |- | ||
+ | | 04:34 | ||
+ | | ನಾನು ನನ್ನ ಸಿಸ್ಟಮ್ ನಲ್ಲಿ ''' calculus.jpg''' ಯನ್ನು ಆಯ್ಕೆಮಾಡುವೆನು. | ||
+ | |- | ||
+ | | 04:40 | ||
+ | | '''Save as ''' ಫೀಲ್ಡ್ ನಲ್ಲಿ, ನೀವು ಇದಕ್ಕಾಗಿ ಬೇರೆ ಹೆಸರನ್ನು ಟೈಪ್ ಮಾಡಬಹುದು. | ||
+ | |- | ||
+ | | 04:46 | ||
+ | | '''author''' ಮತ್ತು '''license''' ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ. | ||
+ | ಕೊನೆಯದಾಗಿ ಕೆಳಗಡೆಯಿರುವ '''Upload this file ''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | | 04:58 | ||
+ | | ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು. | ||
+ | |- | ||
+ | | 05:02 | ||
+ | | ನಂತರ '''Course format''' ಬರುತ್ತದೆ. ಕೋರ್ಸ್ ಫಾರ್ಮ್ಯಾಟ್, ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಗಳು ಮತ್ತು ಆಕ್ಟಿವಿಟಿಗಳನ್ನು ವ್ಯವಸ್ಥೆಗೊಳಿಸಿದ ವಿಧಾನವನ್ನು ಸೂಚಿಸುತ್ತದೆ. | ||
+ | |- | ||
+ | | 05:12 | ||
+ | | '''Format''' ಡ್ರಾಪ್-ಡೌನ್ ನಲ್ಲಿ ಈ ನಾಲ್ಕು ಆಯ್ಕೆಗಳಿವೆ: | ||
+ | '''Single Activity Format''', | ||
+ | '''Social Format''' , | ||
+ | '''Topics Format ''' ಮತ್ತು | ||
+ | '''Weekly Format'''. | ||
+ | |- | ||
+ | | 05:26 | ||
+ | | ನಮ್ಮ ಅಡ್ಮಿನ್ '''Topics format''' ಅನ್ನು ಆಯ್ಕೆ ಮಾಡಿದ್ದಾರೆ. ನಾವು ಇದನ್ನು ಹಾಗೇ ಇಡೋಣ. | ||
+ | |- | ||
+ | | 05:33 | ||
+ | | ಮುಂದಿನ ಸೆಟ್ಟಿಂಗ್ '''Hidden sections''' ಆಗಿದೆ. | ||
+ | ಇವು ಕೋರ್ಸ್ ನಲ್ಲಿ ವಿದ್ಯಾರ್ಥಿಗಳಿಂದ ಅಡಗಿಸಿ ಇಡಬಹುದಾದ ವಿಷಯಗಳಾಗಿವೆ. | ||
+ | |- | ||
+ | | 05:44 | ||
+ | | ಟೀಚರ್ ಇನ್ನೂ ಮುಗಿಸಿರದೆ ಇದ್ದ ಪಾಠಗಳಿದ್ದಾಗ ಇದು ಉಪಯುಕ್ತವಾಗಿದೆ. | ||
+ | ವಿದ್ಯಾರ್ಥಿಗಳಿಗೆ '''Hidden sections''' ಅನ್ನು ಹೇಗೆ ತೋರಿಸಬೇಕು ಎಂದು ಈ ಸೆಟ್ಟಿಂಗ್ ನಿರ್ಧರಿಸುತ್ತದೆ. | ||
+ | |- | ||
+ | | 05:57 | ||
+ | | ಈ ಆಯ್ಕೆಯು, ವಿಷಯಗಳನ್ನು ಕೊಲಾಪ್ಸ್ ಮಾಡಿದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸುವುದು. | ||
+ | |- | ||
+ | |06:04 | ||
+ | | ಈ ಆಯ್ಕೆಯು, ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸದಂತೆ ಮಾಡುತ್ತದೆ. | ||
+ | |- | ||
+ | | 06:09 | ||
+ | | ಸಧ್ಯಕ್ಕೆ ಇದನ್ನು ನಾವು ಡಿಫಾಲ್ಟ್ ಆಗಿ ಇಡೋಣ. | ||
+ | |- | ||
+ | | 06:13 | ||
+ | | ಮುಂದಿನದು '''Course Layout''' ಡ್ರಾಪ್-ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ. | ||
+ | |- | ||
+ | | 06:19 | ||
+ | | ಈ ಆಯ್ಕೆಯನ್ನು ಆರಿಸಿಕೊಂಡು, ಎಲ್ಲಾ ವಿಭಾಗಗಳನ್ನು ಒಂದೇ ಪೇಜ್ ನಲ್ಲಿ ನಾವು ತೋರಿಸಲು ಸಾಧ್ಯವಿದೆ. | ||
+ | |- | ||
+ | |06:25 | ||
+ | | ಇಲ್ಲಿ '''Show one section per page''' ಎಂಬ ಇನ್ನೊಂದು ಆಯ್ಕೆ ಇದೆ. | ||
+ | ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಇದು ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ. | ||
+ | |- | ||
+ | | 06:37 | ||
+ | | ಸಧ್ಯಕ್ಕೆ ನಾವು '''Show all sections in one page''' ಆಯ್ಕೆಯನ್ನು ಇಡೋಣ. | ||
+ | |- | ||
+ | |06:43 | ||
+ | | ಮುಂದಿನದು '''Appearance''' ವಿಭಾಗವಾಗಿದೆ. | ||
+ | |- | ||
+ | |06:46 | ||
+ | | '''Show gradebook to students''' ಆಯ್ಕೆಯನ್ನು ಗಮನಿಸಿ. | ||
+ | ಕೋರ್ಸ್ ನಲ್ಲಿಯ ಹಲವಾರು ಚಟುವಟಿಕೆಗಳು, ಗ್ರೇಡ್ ಗಳನ್ನು ಕೊಡಲು ಟೀಚರ್ ಗೆ ಸಹಾಯಕವಾಗಿವೆ. | ||
+ | |- | ||
+ | | 06:57 | ||
+ | | ವಿದ್ಯಾರ್ಥಿಯು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ಈ ಆಯ್ಕೆಯು ನಿರ್ಧರಿಸುತ್ತದೆ. | ||
+ | ಡಿಫಾಲ್ಟ್ ಆಗಿ ಈ ಆಯ್ಕೆಯನ್ನು '''Yes''' ಎನ್ನಲಾಗಿದೆ. ನಾವು ಅದನ್ನು ಹಾಗೇ ಇಡೋಣ. | ||
+ | |- | ||
+ | | 07:10 | ||
+ | | ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆಯಾಗಿರದಿದ್ದರೆ, ನಾವು '''Show activity reports''' ಅನ್ನು '''Yes''' ಎಂದು ಬದಲಿಸುವೆವು. | ||
+ | |- | ||
+ | | 07:18 | ||
+ | | ವಿದ್ಯಾರ್ಥಿಯು ತನ್ನ ಪ್ರೊಫೈಲ್ ಪೇಜ್ ನಲ್ಲಿ, ತನ್ನ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ಇದು ದೃಢೀಕರಿಸುತ್ತದೆ. | ||
+ | |- | ||
+ | | 07:27 | ||
+ | | ಈ ಕೋರ್ಸ್ ಗಾಗಿ ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಗರಿಷ್ಠ ಸೈಜ್ ಅನ್ನು ನಾವು ನಿರ್ಧರಿಸಬಹುದು. | ||
+ | |- | ||
+ | | 07:34 | ||
+ | | '''additional materials, assignments''' ಇತ್ಯಾದಿಗಳಿಗಾಗಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು. | ||
+ | |- | ||
+ | | 07:41 | ||
+ | | ನಮ್ಮ ಅಡ್ಮಿನ್ ಇದನ್ನು '''128MB'''ಗೆ ಸೆಟ್ ಮಾಡಿದ್ದಾರೆ. ಇದು ಫೈಲ್ ನ ಗರಿಷ್ಠ ಸೈಜ್ ಆಗಿದೆ. | ||
+ | ಇದನ್ನು ನಾವು ಹಾಗೇ ಇಡೋಣ. | ||
+ | |- | ||
+ | | 07:52 | ||
+ | | ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು, ನಾವು ಡಿಫಾಲ್ಟ್ ವ್ಯಾಲ್ಯುಗಳಲ್ಲಿಯೇ ಇಡುವೆವು. | ||
+ | |- | ||
+ | | 07:58 | ||
+ | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | ನಾವು ಈಗ '''Course ''' ಪೇಜ್ ಗೆ ಬಂದಿದ್ದೇವೆ. | ||
+ | |- | ||
+ | | 08:06 | ||
+ | | ಟಾಪಿಕ್ ಹೆಸರುಗಳ ಮೇಲಿರುವ '''Announcements''' ಲಿಂಕ್ ಅನ್ನು ಗಮನಿಸಿ. | ||
+ | |- | ||
+ | | 08:11 | ||
+ | | ವಿದ್ಯಾರ್ಥಿಗಳು ಇಲ್ಲಿ ಕಡ್ಡಾಯವಾದ ಮಾಹಿತಿ, ಇತ್ತೀಚಿನ ಸಮಾಚಾರಗಳು ಮತ್ತು ಪ್ರಕಟಣೆಗಳನ್ನು ತಿಳಿದುಕೊಳ್ಳಬಹುದು. | ||
+ | |- | ||
+ | |08:20 | ||
+ | | ಪೇಜ್ ನ ಮೇಲೆ ಬಲಗಡೆಯಿರುವ '''gear''' ಐಕಾನ್ ಮೇಲೆ, ನಂತರ '''Turn Editing On''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 08:28 | ||
+ | |ಗಮನಿಸಿ: ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡಲು, ನೀವು '''Turn Editing On''' ಅನ್ನು ಆಯ್ಕೆ ಮಾಡಿರಲೇಬೇಕು. | ||
+ | |- | ||
+ | |08:35 | ||
+ | | ಈಗ '''Announcements''' ನ ಬಲಗಡೆಯಿರುವ, '''Edit''' ಮತ್ತು '''Edit Settings''' ಅನ್ನು ಕ್ರಮವಾಗಿ ಕ್ಲಿಕ್ ಮಾಡಿ. | ||
+ | |- | ||
+ | | 08:44 | ||
+ | | '''Description''' ನಲ್ಲಿ ನಾನು ಹೀಗೆ ಟೈಪ್ ಮಾಡುವೆನು. | ||
+ | '''“Please check the announcements regularly”.''' | ||
+ | |- | ||
+ | | 08:52 | ||
+ | | '''Display description on course page '''ಆಯ್ಕೆಗೆ ಗುರುತು ಹಾಕಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ. | ||
+ | |- | ||
+ | | 09:01 | ||
+ | | ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಇದ್ದ ಹಾಗೆಯೇ ಬಿಡಿ. | ||
+ | |- | ||
+ | | 09:05 | ||
+ | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ. | ||
+ | |- | ||
+ | | 09:15 | ||
+ | | ಇನ್ನೂ ಹೆಚ್ಚಿನ ಪ್ರಕಟಣೆಗಳನ್ನು (ಅನೌನ್ಸ್ಮೆಂಟ್) ಸೇರಿಸಲು '''Announcements''' ಟೈಟಲ್ ನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | | 09:21 | ||
+ | | ಈಗ '''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ. '''Subject''' ಅನ್ನು '''Minimum requirements''' ಎಂದು ಟೈಪ್ ಮಾಡಿ. | ||
+ | |- | ||
+ | | 09:31 | ||
+ | | ಮೆಸೇಜ್ ಅನ್ನು ಹೀಗೆ ಟೈಪ್ ಮಾಡಿ: '''“This course requires you to submit a minimum of 3 assignments and attempt 5 quizzes to pass”.''' | ||
+ | |- | ||
+ | | 09:43 | ||
+ | | ಗಮನಿಸಿ, '''Discussion subscription''' ಚೆಕ್-ಬಾಕ್ಸ್ ಆಯ್ಕೆಯಾಗಿದೆ ಮತ್ತು ಇದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. | ||
+ | ಏಕೆಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಒಪ್ಪಿಗೆ ಕೊಡಲೇಬೇಕು. | ||
+ | |- | ||
+ | | 09:59 | ||
+ | | ನಂತರ '''Attachments''' ಇದೆ. ನೀವು ಇಲ್ಲಿ ಸಂಬಂಧಿತ ಫೈಲ್ ಗಳನ್ನು ಡ್ರ್ಯಾಗ್ & ಡ್ರಾಪ್ ಮಾಡಬಹುದು ಅಥವಾ ಅಪ್ಲೋಡ್ ಮಾಡಬಹುದು. | ||
+ | |- | ||
+ | | 10:08 | ||
+ | | ನಿಮಗೆ ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದರೆ, '''Pinned''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ. | ||
+ | ನಾನು ಇಲ್ಲಿ ಗುರುತು ಹಾಕುವೆನು. | ||
+ | |- | ||
+ | | 10:18 | ||
+ | | ಮುಂದಿನ ಚೆಕ್-ಬಾಕ್ಸ್ ಅನ್ನು ಸಹ ಗುರುತು ಮಾಡಿ. | ||
+ | ಈ ಫೋರಮ್ ಗೆ ಸಬ್ಸ್ಕ್ರೈಬ್ (subscribe) ಮಾಡಿದ ಪ್ರತಿಯೊಬ್ಬರಿಗೂ ಇದು ತಕ್ಷಣ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ. | ||
+ | |- | ||
+ | | 10:29 | ||
+ | | ಮುಂದಿನ ವಿಭಾಗವಾದ ''' Display period''' ಅನ್ನು ವಿಸ್ತರಿಸಿ. | ||
+ | ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ಅವಧಿಯವರೆಗೆ ಕಾಣಬೇಕೇ ಎಂದು ನಿರ್ಧರಿಸುತ್ತವೆ. | ||
+ | |- | ||
+ | | 10:41 | ||
+ | | ಡಿಫಾಲ್ಟ್ ಆಗಿ, ಇವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಂದರೆ, ಪೋಸ್ಟ್ ಗಳು ಯಾವಾಗಲೂ ಕಂಡುಬರುತ್ತವೆ. | ||
+ | ನಾವು ಡಿಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ. | ||
+ | |- | ||
+ | | 10:52 | ||
+ | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Post to forum''' ಬಟನ್ ಅನ್ನು ಒತ್ತಿ. | ||
+ | |- | ||
+ | | 10:57 | ||
+ | | ಒಂದು ಯಶಸ್ವಿ ಸಂದೇಶವನ್ನು ತೋರಿಸಲಾಗುತ್ತದೆ. ಪೋಸ್ಟ್ ನ ಲೇಖಕರು, ತಮ್ಮ ಪೋಸ್ಟ್ ನಲ್ಲಿ ಬದಲಾವಣೆ ಮಾಡಲು ಮೂವತ್ತು ನಿಮಿಷಗಳ ಅವಧಿಯನ್ನು ಹೊಂದಿದ್ದಾರೆ. | ||
+ | |- | ||
+ | | 11:08 | ||
+ | | ಬ್ರೆಡ್-ಕ್ರಂಬ್ ನಲ್ಲಿ '''Calculus''' ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ. | ||
+ | |- | ||
+ | | 11:13 | ||
+ | | ಈ ವಿಭಾಗಕ್ಕೆ ನಾನು ಈಗ ವಿವರವಾದ ಪಠ್ಯಕ್ರಮದ (ಸಿಲ್ಯೆಬಸ್) ಒಂದು ಪೇಜ್ ಅನ್ನು ಸೇರಿಸುತ್ತೇನೆ. | ||
+ | |- | ||
+ | | 11:19 | ||
+ | | '''General''' ವಿಭಾಗದ ಕೆಳಗೆ, ಬಲಗಡೆಯಿರುವ '''Add an activity or resource''' ಲಿಂಕ್ ಮೇಲೆ ಕ್ಲಿಕ್ ಮಾಡಿ. | ||
+ | Resources ಪಟ್ಟಿಯಲ್ಲಿ , '''Page''' ಅನ್ನು ಆಯ್ಕೆಮಾಡಿ. | ||
+ | |- | ||
+ | | 11:32 | ||
+ | | ನೀವು ಆಯ್ಕೆಮಾಡಿದಾಗ ಕಾಣಿಸಿಕೊಳ್ಳುವ ಈ ಚಟುವಟಿಕೆಯ ವಿವರಣೆಯನ್ನು ಓದಿ. | ||
+ | |- | ||
+ | | 11:39 | ||
+ | | ನಂತರ ಕೆಳಗಿರುವ '''Add''' ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಾವು ಒಂದು ಹೊಸ ಪೇಜ್ ಗೆ ಬಂದಿದ್ದೇವೆ. | ||
+ | |- | ||
+ | | 11:47 | ||
+ | | '''Name ''' ಫೀಲ್ಡ್ ನಲ್ಲಿ, '''Detailed syllabus''' ಎಂದು ಟೈಪ್ ಮಾಡಿ. | ||
+ | |- | ||
+ | | 11:52 | ||
+ | | '''Description ''' ಟೆಕ್ಸ್ಟ್-ಬಾಕ್ಸ್ ಅನ್ನು ಖಾಲಿ ಬಿಡುವೆನು. ಏಕೆಂದರೆ ಇದರ ಶೀರ್ಷಿಕೆಯು ವಿವರವನ್ನು ತಾನೇ ಕೊಡುತ್ತದೆ. | ||
+ | |- | ||
+ | | 11:59 | ||
+ | | '''Page Content''' ಟೆಕ್ಸ್ಟ್-ಬಾಕ್ಸ್ ನಲ್ಲಿ ನಾನು ಈ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು. | ||
+ | |- | ||
+ | | 12:07 | ||
+ | | ಈ ಟ್ಯುಟೋರಿಯಲ್ ನ '''Code Files ''' ಲಿಂಕ್ ನಲ್ಲಿ ಇದು ಲಭ್ಯವಿದೆ. | ||
+ | ಅಭ್ಯಾಸ ಮಾಡುವಾಗ ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. | ||
+ | |- | ||
+ | | 12:18 | ||
+ | | ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | ಮತ್ತೆ ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು. | ||
+ | |- | ||
+ | | 12:27 | ||
+ | | ನಮ್ಮ ಅಕೌಂಟ್ ನಿಂದ ಈಗ ಲಾಗೌಟ್ ಆಗೋಣ. ಇದಕ್ಕಾಗಿ ಮೇಲೆ ಬಲಗಡೆಯಿರುವ '''user ''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | '''Log out''' ಆಯ್ಕೆಯನ್ನು ಆರಿಸಿಕೊಳ್ಳಿ. | ||
+ | |- | ||
+ | | 12:39 | ||
+ | | ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ನಾನು ನಿಮಗೆ ತೋರಿಸುತ್ತೇನೆ. | ||
+ | |- | ||
+ | | 12:45 | ||
+ | | ನನ್ನ ಹತ್ತಿರ '''student ID Priya Sinha ''' ಇದೆ. | ||
+ | ಅಡ್ಮಿನ್ ನಿಂದ ಈ ವಿದ್ಯಾರ್ಥಿಯು ಸಹ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿದ್ದಾಳೆ. | ||
+ | |- | ||
+ | | 12:55 | ||
+ | | ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗಿದ್ದೇನೆ. ಈಗ ಎಡಗಡೆಯ '''Calculus''' ಅನ್ನು ಕ್ಲಿಕ್ ಮಾಡುವೆನು. | ||
+ | |- | ||
+ | | 13:04 | ||
+ | | ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು. | ||
+ | ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲ ಎಂದು ಗಮನಿಸಿ. | ||
+ | |- | ||
+ | | 13:14 | ||
+ | | ಏಕೆಂದರೆ, ವಿದ್ಯಾರ್ಥಿಗಳು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. | ||
+ | |- | ||
+ | | 13:20 | ||
+ | | ಈಗ ನಾವು '''student id''' ಯಿಂದ ಲಾಗೌಟ್ ಆಗೋಣ. | ||
+ | |- | ||
+ | | 13:24 | ||
+ | | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. | ||
+ | ಸಂಕ್ಷಿಪ್ತವಾಗಿ, | ||
+ | |- | ||
+ | | 13:30 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಮತ್ತು ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳು ಇವುಗಳ ಬಗ್ಗೆ ಕಲಿತಿದ್ದೇವೆ. | ||
+ | |- | ||
+ | | 13:40 | ||
+ | | ಇಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ. | ||
+ | ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ '''Page''' ರಿಸೋರ್ಸ್ ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ. | ||
+ | |- | ||
+ | | 13:53 | ||
+ | | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. | ||
+ | |- | ||
+ | | 14:02 | ||
+ | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. | ||
+ | |- | ||
+ | | 14:13 | ||
+ | | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. | ||
+ | |- | ||
+ | | 14:17 | ||
+ | | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. | ||
+ | |- | ||
+ | | 14:31 | ||
+ | | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ. | ||
+ | ಧನ್ಯವಾದಗಳು. | ||
+ | |} |
Latest revision as of 09:29, 10 February 2020
Time | Narration |
00:01 | Course Administration in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:07 | ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಹಾಗೂ ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳ ಕುರಿತು ಕಲಿಯುವೆವು. |
00:17 | ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
Ubuntu Linux OS 16.04, |
00:24 | XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, |
00:33 | Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ. |
00:40 | ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ. |
00:52 | ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್, ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಆಗಿ ನೋಂದಾಯಿಸಿರಬೇಕು. |
01:03 | ಇಲ್ಲಿ ವಿದ್ಯಾರ್ಥಿಯು, ಮೂಡಲ್ ನಲ್ಲಿ teacher login ಅನ್ನು ಹೊಂದಿರಬೇಕು. |
01:09 | ಅಡ್ಮಿನಿಸ್ಟ್ರೇಟರ್ ಒಂದಾದರೂ ಕೋರ್ಸ್ ಅನ್ನು ಅವರಿಗೆ ಅಸೈನ್ ಮಾಡಿರಬೇಕು. ಅವರ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅಪ್ಲೋಡ್ ಆಗಿರಬೇಕು. |
01:19 | ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ. |
01:26 | ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ. |
01:31 | ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಮಾಡಿ.
ನಾನು ಈಗಾಗಲೇ teacher "ರೆಬೆಕಾ ರೇಮೆಂಡ್" ಎಂದು ಲಾಗಿನ್ ಆಗಿದ್ದೇನೆ. |
01:41 | ನಾವು ‘ಟೀಚರ್ಸ್ ಡ್ಯಾಶ್ ಬೋರ್ಡ್’ ನಲ್ಲಿದ್ದೇವೆ. |
01:44 | ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ನೋಡಿ. |
01:51 | ಗಮನಿಸಿ, ನೀವು teacher ಅಥವಾ student ಎಂದು ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. |
01:59 | Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. |
02:02 | ಹಿಂದಿನ ಟ್ಯುಟೋರಿಯಲ್ ಗಳಲ್ಲಿ course topics ಮತ್ತು summaries ಅನ್ನು ಅಪ್ಡೇಟ್ ಮಾಡಿದ್ದೇವೆ. |
02:09 | ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ಗಳ ಅಸೈನ್ಮೆಂಟ್ ಗಳನ್ನು ನೋಡಿ. |
02:16 | ಈಗ ನಾವು ಕೆಲವು ಉಪಯುಕ್ತ ಕೋರ್ಸ್ ಸೆಟ್ಟಿಂಗ್ ಗಳ ಬಗ್ಗೆ ಕಲಿಯುವೆವು. |
02:21 | ಈ ವಿಭಾಗದ ಮೇಲಿನ ಬಲಗಡೆಯಿರುವ gear ಐಕಾನ್ ಅನ್ನು ಕ್ಲಿಕ್ ಮಾಡಿ. |
02:26 | Edit Settings ಅನ್ನು ಕ್ಲಿಕ್ ಮಾಡಿ. ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ Expand All ಅನ್ನು ಕ್ಲಿಕ್ ಮಾಡಿ. |
02:36 | ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಅಡ್ಮಿನಿಸ್ಟ್ರೇಟರ್ ನಿಂದ ಡಿಫೈನ್ ಮಾಡಲಾಗಿವೆ. |
02:44 | General ವಿಭಾಗದಲ್ಲಿ, Course full name ಎಂದಿದೆ.
ಈ ಹೆಸರನ್ನು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸಲಾಗುತ್ತದೆ. |
02:54 | Course short name ಅನ್ನು, ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ತೋರಿಸಲಾಗುತ್ತದೆ. |
03:03 | Course category ಯನ್ನು ಈಗಾಗಲೇ ಅಡ್ಮಿನ್ ಸೆಟ್ ಮಾಡಿದ್ದಾರೆ. |
03:08 | Course start date, Course end date ಮತ್ತು Course ID number ಗಳನ್ನು, ನಮ್ಮ ಅಗತ್ಯಕ್ಕೆ ಅನುಸಾರವಾಗಿ ನಾವು ಬದಲಿಸಬಹುದು. |
03:21 | Description ವಿಭಾಗದಡಿಯಲ್ಲಿ, Course Summary ಟೆಕ್ಸ್ಟ್-ಬಾಕ್ಸ್ ಅನ್ನು ನೋಡಿ.
ನಾನು ಇಲ್ಲಿರುವುದನ್ನು ಡಿಲೀಟ್ ಮಾಡಿ, ಹೀಗೆ ಟೈಪ್ ಮಾಡುವೆನು. |
03:31 | ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು. |
03:37 | ನಂತರ Course summary files ಎಂಬ ಫೀಲ್ಡ್ ಇದೆ.
ಈ ಫೈಲ್ ಗಳನ್ನು ‘ಕೋರ್ಸ್ ಸಮರಿ’ಯೊಂದಿಗೆ ವಿದ್ಯಾರ್ಥಿಗಳಿಗೆ ತೋರಿಸಲಾಗುವುದು. |
03:47 | ಡಿಫಾಲ್ಟ್ ಆಗಿ jpg, gif ಮತ್ತು png ಫೈಲ್-ಟೈಪ್ ಗಳನ್ನು ಕೋರ್ಸ್ ಸಮರಿ ಫೈಲ್ ಗಳಿಗಾಗಿ ಬಳಸಬಹುದು. |
03:56 | ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಫೈಲ್ ಅನ್ನು ಈ ಬಾಕ್ಸ್ ನಲ್ಲಿ ಎಳೆದು ತರಬಹುದು (ಡ್ರ್ಯಾಗ್ ಅಂಡ್ ಡ್ರಾಪ್). |
04:03 | ಮೇಲೆ ಎಡಗಡೆಯಿರುವ Upload ಅಥವಾ Add ಐಕಾನ್ ಅನ್ನು ಕ್ಲಿಕ್ ಮಾಡಿ.
ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ. |
04:11 | ಹೀಗೆ ಮಾಡಿದಾಗ File picker ಡಯಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ. |
04:21 | ಎಡ ಮೆನ್ಯುವಿನಲ್ಲಿರುವ Upload a file ಆಯ್ಕೆಯನ್ನು ಕ್ಲಿಕ್ ಮಾಡಿ. |
04:26 | Browse ಅಥವಾ Choose File ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ. |
04:34 | ನಾನು ನನ್ನ ಸಿಸ್ಟಮ್ ನಲ್ಲಿ calculus.jpg ಯನ್ನು ಆಯ್ಕೆಮಾಡುವೆನು. |
04:40 | Save as ಫೀಲ್ಡ್ ನಲ್ಲಿ, ನೀವು ಇದಕ್ಕಾಗಿ ಬೇರೆ ಹೆಸರನ್ನು ಟೈಪ್ ಮಾಡಬಹುದು. |
04:46 | author ಮತ್ತು license ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.
ಕೊನೆಯದಾಗಿ ಕೆಳಗಡೆಯಿರುವ Upload this file ಬಟನ್ ಅನ್ನು ಕ್ಲಿಕ್ ಮಾಡಿ. |
04:58 | ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು. |
05:02 | ನಂತರ Course format ಬರುತ್ತದೆ. ಕೋರ್ಸ್ ಫಾರ್ಮ್ಯಾಟ್, ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಗಳು ಮತ್ತು ಆಕ್ಟಿವಿಟಿಗಳನ್ನು ವ್ಯವಸ್ಥೆಗೊಳಿಸಿದ ವಿಧಾನವನ್ನು ಸೂಚಿಸುತ್ತದೆ. |
05:12 | Format ಡ್ರಾಪ್-ಡೌನ್ ನಲ್ಲಿ ಈ ನಾಲ್ಕು ಆಯ್ಕೆಗಳಿವೆ:
Single Activity Format, Social Format , Topics Format ಮತ್ತು Weekly Format. |
05:26 | ನಮ್ಮ ಅಡ್ಮಿನ್ Topics format ಅನ್ನು ಆಯ್ಕೆ ಮಾಡಿದ್ದಾರೆ. ನಾವು ಇದನ್ನು ಹಾಗೇ ಇಡೋಣ. |
05:33 | ಮುಂದಿನ ಸೆಟ್ಟಿಂಗ್ Hidden sections ಆಗಿದೆ.
ಇವು ಕೋರ್ಸ್ ನಲ್ಲಿ ವಿದ್ಯಾರ್ಥಿಗಳಿಂದ ಅಡಗಿಸಿ ಇಡಬಹುದಾದ ವಿಷಯಗಳಾಗಿವೆ. |
05:44 | ಟೀಚರ್ ಇನ್ನೂ ಮುಗಿಸಿರದೆ ಇದ್ದ ಪಾಠಗಳಿದ್ದಾಗ ಇದು ಉಪಯುಕ್ತವಾಗಿದೆ.
ವಿದ್ಯಾರ್ಥಿಗಳಿಗೆ Hidden sections ಅನ್ನು ಹೇಗೆ ತೋರಿಸಬೇಕು ಎಂದು ಈ ಸೆಟ್ಟಿಂಗ್ ನಿರ್ಧರಿಸುತ್ತದೆ. |
05:57 | ಈ ಆಯ್ಕೆಯು, ವಿಷಯಗಳನ್ನು ಕೊಲಾಪ್ಸ್ ಮಾಡಿದ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೋರಿಸುವುದು. |
06:04 | ಈ ಆಯ್ಕೆಯು, ವಿಷಯಗಳನ್ನು ವಿದ್ಯಾರ್ಥಿಗಳಿಗೆ ಕಾಣಿಸದಂತೆ ಮಾಡುತ್ತದೆ. |
06:09 | ಸಧ್ಯಕ್ಕೆ ಇದನ್ನು ನಾವು ಡಿಫಾಲ್ಟ್ ಆಗಿ ಇಡೋಣ. |
06:13 | ಮುಂದಿನದು Course Layout ಡ್ರಾಪ್-ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ. |
06:19 | ಈ ಆಯ್ಕೆಯನ್ನು ಆರಿಸಿಕೊಂಡು, ಎಲ್ಲಾ ವಿಭಾಗಗಳನ್ನು ಒಂದೇ ಪೇಜ್ ನಲ್ಲಿ ನಾವು ತೋರಿಸಲು ಸಾಧ್ಯವಿದೆ. |
06:25 | ಇಲ್ಲಿ Show one section per page ಎಂಬ ಇನ್ನೊಂದು ಆಯ್ಕೆ ಇದೆ.
ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಇದು ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ. |
06:37 | ಸಧ್ಯಕ್ಕೆ ನಾವು Show all sections in one page ಆಯ್ಕೆಯನ್ನು ಇಡೋಣ. |
06:43 | ಮುಂದಿನದು Appearance ವಿಭಾಗವಾಗಿದೆ. |
06:46 | Show gradebook to students ಆಯ್ಕೆಯನ್ನು ಗಮನಿಸಿ.
ಕೋರ್ಸ್ ನಲ್ಲಿಯ ಹಲವಾರು ಚಟುವಟಿಕೆಗಳು, ಗ್ರೇಡ್ ಗಳನ್ನು ಕೊಡಲು ಟೀಚರ್ ಗೆ ಸಹಾಯಕವಾಗಿವೆ. |
06:57 | ವಿದ್ಯಾರ್ಥಿಯು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ಈ ಆಯ್ಕೆಯು ನಿರ್ಧರಿಸುತ್ತದೆ.
ಡಿಫಾಲ್ಟ್ ಆಗಿ ಈ ಆಯ್ಕೆಯನ್ನು Yes ಎನ್ನಲಾಗಿದೆ. ನಾವು ಅದನ್ನು ಹಾಗೇ ಇಡೋಣ. |
07:10 | ಡಿಫಾಲ್ಟ್ ಆಗಿ ಈಗಾಗಲೇ ಆಯ್ಕೆಯಾಗಿರದಿದ್ದರೆ, ನಾವು Show activity reports ಅನ್ನು Yes ಎಂದು ಬದಲಿಸುವೆವು. |
07:18 | ವಿದ್ಯಾರ್ಥಿಯು ತನ್ನ ಪ್ರೊಫೈಲ್ ಪೇಜ್ ನಲ್ಲಿ, ತನ್ನ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ಇದು ದೃಢೀಕರಿಸುತ್ತದೆ. |
07:27 | ಈ ಕೋರ್ಸ್ ಗಾಗಿ ಅಪ್ಲೋಡ್ ಮಾಡಬಹುದಾದ ಫೈಲ್ ಗಳ ಗರಿಷ್ಠ ಸೈಜ್ ಅನ್ನು ನಾವು ನಿರ್ಧರಿಸಬಹುದು. |
07:34 | additional materials, assignments ಇತ್ಯಾದಿಗಳಿಗಾಗಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು. |
07:41 | ನಮ್ಮ ಅಡ್ಮಿನ್ ಇದನ್ನು 128MBಗೆ ಸೆಟ್ ಮಾಡಿದ್ದಾರೆ. ಇದು ಫೈಲ್ ನ ಗರಿಷ್ಠ ಸೈಜ್ ಆಗಿದೆ.
ಇದನ್ನು ನಾವು ಹಾಗೇ ಇಡೋಣ. |
07:52 | ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು, ನಾವು ಡಿಫಾಲ್ಟ್ ವ್ಯಾಲ್ಯುಗಳಲ್ಲಿಯೇ ಇಡುವೆವು. |
07:58 | ಕೆಳಕ್ಕೆ ಸ್ಕ್ರೋಲ್ ಮಾಡಿ, Save and display ಬಟನ್ ಮೇಲೆ ಕ್ಲಿಕ್ ಮಾಡಿ.
ನಾವು ಈಗ Course ಪೇಜ್ ಗೆ ಬಂದಿದ್ದೇವೆ. |
08:06 | ಟಾಪಿಕ್ ಹೆಸರುಗಳ ಮೇಲಿರುವ Announcements ಲಿಂಕ್ ಅನ್ನು ಗಮನಿಸಿ. |
08:11 | ವಿದ್ಯಾರ್ಥಿಗಳು ಇಲ್ಲಿ ಕಡ್ಡಾಯವಾದ ಮಾಹಿತಿ, ಇತ್ತೀಚಿನ ಸಮಾಚಾರಗಳು ಮತ್ತು ಪ್ರಕಟಣೆಗಳನ್ನು ತಿಳಿದುಕೊಳ್ಳಬಹುದು. |
08:20 | ಪೇಜ್ ನ ಮೇಲೆ ಬಲಗಡೆಯಿರುವ gear ಐಕಾನ್ ಮೇಲೆ, ನಂತರ Turn Editing On ಮೇಲೆ ಕ್ಲಿಕ್ ಮಾಡಿ. |
08:28 | ಗಮನಿಸಿ: ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡಲು, ನೀವು Turn Editing On ಅನ್ನು ಆಯ್ಕೆ ಮಾಡಿರಲೇಬೇಕು. |
08:35 | ಈಗ Announcements ನ ಬಲಗಡೆಯಿರುವ, Edit ಮತ್ತು Edit Settings ಅನ್ನು ಕ್ರಮವಾಗಿ ಕ್ಲಿಕ್ ಮಾಡಿ. |
08:44 | Description ನಲ್ಲಿ ನಾನು ಹೀಗೆ ಟೈಪ್ ಮಾಡುವೆನು.
“Please check the announcements regularly”. |
08:52 | Display description on course page ಆಯ್ಕೆಗೆ ಗುರುತು ಹಾಕಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ. |
09:01 | ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಇದ್ದ ಹಾಗೆಯೇ ಬಿಡಿ. |
09:05 | ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಬಟನ್ ಅನ್ನು ಕ್ಲಿಕ್ ಮಾಡಿ.
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ. |
09:15 | ಇನ್ನೂ ಹೆಚ್ಚಿನ ಪ್ರಕಟಣೆಗಳನ್ನು (ಅನೌನ್ಸ್ಮೆಂಟ್) ಸೇರಿಸಲು Announcements ಟೈಟಲ್ ನ ಮೇಲೆ ಕ್ಲಿಕ್ ಮಾಡಿ. |
09:21 | ಈಗ Add a new topic ಬಟನ್ ಅನ್ನು ಕ್ಲಿಕ್ ಮಾಡಿ. Subject ಅನ್ನು Minimum requirements ಎಂದು ಟೈಪ್ ಮಾಡಿ. |
09:31 | ಮೆಸೇಜ್ ಅನ್ನು ಹೀಗೆ ಟೈಪ್ ಮಾಡಿ: “This course requires you to submit a minimum of 3 assignments and attempt 5 quizzes to pass”. |
09:43 | ಗಮನಿಸಿ, Discussion subscription ಚೆಕ್-ಬಾಕ್ಸ್ ಆಯ್ಕೆಯಾಗಿದೆ ಮತ್ತು ಇದನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
ಏಕೆಂದರೆ, ಈ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಒಪ್ಪಿಗೆ ಕೊಡಲೇಬೇಕು. |
09:59 | ನಂತರ Attachments ಇದೆ. ನೀವು ಇಲ್ಲಿ ಸಂಬಂಧಿತ ಫೈಲ್ ಗಳನ್ನು ಡ್ರ್ಯಾಗ್ & ಡ್ರಾಪ್ ಮಾಡಬಹುದು ಅಥವಾ ಅಪ್ಲೋಡ್ ಮಾಡಬಹುದು. |
10:08 | ನಿಮಗೆ ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದರೆ, Pinned ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
ನಾನು ಇಲ್ಲಿ ಗುರುತು ಹಾಕುವೆನು. |
10:18 | ಮುಂದಿನ ಚೆಕ್-ಬಾಕ್ಸ್ ಅನ್ನು ಸಹ ಗುರುತು ಮಾಡಿ.
ಈ ಫೋರಮ್ ಗೆ ಸಬ್ಸ್ಕ್ರೈಬ್ (subscribe) ಮಾಡಿದ ಪ್ರತಿಯೊಬ್ಬರಿಗೂ ಇದು ತಕ್ಷಣ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ. |
10:29 | ಮುಂದಿನ ವಿಭಾಗವಾದ Display period ಅನ್ನು ವಿಸ್ತರಿಸಿ.
ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ಅವಧಿಯವರೆಗೆ ಕಾಣಬೇಕೇ ಎಂದು ನಿರ್ಧರಿಸುತ್ತವೆ. |
10:41 | ಡಿಫಾಲ್ಟ್ ಆಗಿ, ಇವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ. ಎಂದರೆ, ಪೋಸ್ಟ್ ಗಳು ಯಾವಾಗಲೂ ಕಂಡುಬರುತ್ತವೆ.
ನಾವು ಡಿಫಾಲ್ಟ್ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ. |
10:52 | ಕೆಳಕ್ಕೆ ಸ್ಕ್ರೋಲ್ ಮಾಡಿ, Post to forum ಬಟನ್ ಅನ್ನು ಒತ್ತಿ. |
10:57 | ಒಂದು ಯಶಸ್ವಿ ಸಂದೇಶವನ್ನು ತೋರಿಸಲಾಗುತ್ತದೆ. ಪೋಸ್ಟ್ ನ ಲೇಖಕರು, ತಮ್ಮ ಪೋಸ್ಟ್ ನಲ್ಲಿ ಬದಲಾವಣೆ ಮಾಡಲು ಮೂವತ್ತು ನಿಮಿಷಗಳ ಅವಧಿಯನ್ನು ಹೊಂದಿದ್ದಾರೆ. |
11:08 | ಬ್ರೆಡ್-ಕ್ರಂಬ್ ನಲ್ಲಿ Calculus ಲಿಂಕ್ ಅನ್ನು ಕ್ಲಿಕ್ ಮಾಡುತ್ತೇನೆ. |
11:13 | ಈ ವಿಭಾಗಕ್ಕೆ ನಾನು ಈಗ ವಿವರವಾದ ಪಠ್ಯಕ್ರಮದ (ಸಿಲ್ಯೆಬಸ್) ಒಂದು ಪೇಜ್ ಅನ್ನು ಸೇರಿಸುತ್ತೇನೆ. |
11:19 | General ವಿಭಾಗದ ಕೆಳಗೆ, ಬಲಗಡೆಯಿರುವ Add an activity or resource ಲಿಂಕ್ ಮೇಲೆ ಕ್ಲಿಕ್ ಮಾಡಿ.
Resources ಪಟ್ಟಿಯಲ್ಲಿ , Page ಅನ್ನು ಆಯ್ಕೆಮಾಡಿ. |
11:32 | ನೀವು ಆಯ್ಕೆಮಾಡಿದಾಗ ಕಾಣಿಸಿಕೊಳ್ಳುವ ಈ ಚಟುವಟಿಕೆಯ ವಿವರಣೆಯನ್ನು ಓದಿ. |
11:39 | ನಂತರ ಕೆಳಗಿರುವ Add ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ನಾವು ಒಂದು ಹೊಸ ಪೇಜ್ ಗೆ ಬಂದಿದ್ದೇವೆ. |
11:47 | Name ಫೀಲ್ಡ್ ನಲ್ಲಿ, Detailed syllabus ಎಂದು ಟೈಪ್ ಮಾಡಿ. |
11:52 | Description ಟೆಕ್ಸ್ಟ್-ಬಾಕ್ಸ್ ಅನ್ನು ಖಾಲಿ ಬಿಡುವೆನು. ಏಕೆಂದರೆ ಇದರ ಶೀರ್ಷಿಕೆಯು ವಿವರವನ್ನು ತಾನೇ ಕೊಡುತ್ತದೆ. |
11:59 | Page Content ಟೆಕ್ಸ್ಟ್-ಬಾಕ್ಸ್ ನಲ್ಲಿ ನಾನು ಈ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು. |
12:07 | ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಇದು ಲಭ್ಯವಿದೆ.
ಅಭ್ಯಾಸ ಮಾಡುವಾಗ ನೀವು ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು. |
12:18 | ಕೆಳಕ್ಕೆ ಸ್ಕ್ರೋಲ್ ಮಾಡಿ, Save and return to course ಬಟನ್ ಅನ್ನು ಕ್ಲಿಕ್ ಮಾಡಿ.
ಮತ್ತೆ ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು. |
12:27 | ನಮ್ಮ ಅಕೌಂಟ್ ನಿಂದ ಈಗ ಲಾಗೌಟ್ ಆಗೋಣ. ಇದಕ್ಕಾಗಿ ಮೇಲೆ ಬಲಗಡೆಯಿರುವ user ಐಕಾನ್ ಅನ್ನು ಕ್ಲಿಕ್ ಮಾಡಿ.
Log out ಆಯ್ಕೆಯನ್ನು ಆರಿಸಿಕೊಳ್ಳಿ. |
12:39 | ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ನಾನು ನಿಮಗೆ ತೋರಿಸುತ್ತೇನೆ. |
12:45 | ನನ್ನ ಹತ್ತಿರ student ID Priya Sinha ಇದೆ.
ಅಡ್ಮಿನ್ ನಿಂದ ಈ ವಿದ್ಯಾರ್ಥಿಯು ಸಹ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿದ್ದಾಳೆ. |
12:55 | ನಾನು ಸ್ಟುಡೆಂಟ್ Priya Sinha ಎಂದು ಲಾಗಿನ್ ಆಗಿದ್ದೇನೆ. ಈಗ ಎಡಗಡೆಯ Calculus ಅನ್ನು ಕ್ಲಿಕ್ ಮಾಡುವೆನು. |
13:04 | ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.
ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲ ಎಂದು ಗಮನಿಸಿ. |
13:14 | ಏಕೆಂದರೆ, ವಿದ್ಯಾರ್ಥಿಗಳು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ. |
13:20 | ಈಗ ನಾವು student id ಯಿಂದ ಲಾಗೌಟ್ ಆಗೋಣ. |
13:24 | ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
ಸಂಕ್ಷಿಪ್ತವಾಗಿ, |
13:30 | ಈ ಟ್ಯುಟೋರಿಯಲ್ ನಲ್ಲಿ ನಾವು, ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್ ಮತ್ತು ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ ಗಳು ಇವುಗಳ ಬಗ್ಗೆ ಕಲಿತಿದ್ದೇವೆ. |
13:40 | ಇಲ್ಲಿ ನಿಮಗಾಗಿ ಒಂದು ಸಣ್ಣ ಅಸೈನ್ಮೆಂಟ್ ಇದೆ.
ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ Page ರಿಸೋರ್ಸ್ ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ. |
13:53 | ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ. |
14:02 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ. |
14:13 | ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ. |
14:17 | 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ. |
14:31 | ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು. |