Difference between revisions of "Moodle-Learning-Management-System/C2/Quiz-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 |'''Time''' |'''Narration''' |- | 00:01 | ಮೂಡಲ್ ನಲ್ಲಿ '''Quiz ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನ...")
 
 
(One intermediate revision by the same user not shown)
Line 4: Line 4:
 
|-
 
|-
 
| 00:01
 
| 00:01
| ಮೂಡಲ್ ನಲ್ಲಿ '''Quiz ''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
+
| '''Quiz in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.  
 
|-
 
|-
 
| 00:06
 
| 00:06
 
| ಈ ಟ್ಯುಟೋರಿಯಲ್ ನಲ್ಲಿ ನಾವು,  
 
| ಈ ಟ್ಯುಟೋರಿಯಲ್ ನಲ್ಲಿ ನಾವು,  
 
ಮೂಡಲ್ ನಲ್ಲಿ '''Quiz'''  ಅನ್ನು ರಚಿಸುವುದು ಮತ್ತು  
 
ಮೂಡಲ್ ನಲ್ಲಿ '''Quiz'''  ಅನ್ನು ರಚಿಸುವುದು ಮತ್ತು  
ಕ್ವಿಝ್ ನಲ್ಲಿ ಕ್ವಷ್ಚನ್ ಬ್ಯಾಂಕ್ ನಿಂದ ಪ್ರಶ್ನೆಗಳನ್ನು ಬಳಸುವುದು – ಇವುಗಳ ಬಗ್ಗೆ ಕಲಿಯುವೆವು.  
+
ಕ್ವಿಝ್ ನಲ್ಲಿ '''Question bank''' ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿಯುವೆವು.  
 
|-
 
|-
 
|00:16
 
|00:16
Line 15: Line 15:
 
'''Ubuntu Linux OS ''' 16.04,
 
'''Ubuntu Linux OS ''' 16.04,
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
+
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
 
|-
 
|-
 
| 00:40
 
| 00:40
| ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
| ಆದರೆ '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
 
|-
 
|-
 
| 00:48
 
| 00:48
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಮತ್ತು ಒಂದಾದರೂ ಕೋರ್ಸ್ ಅಸೈನ್ ಮಾಡಿರುವರು ಎಂದು ಭಾವಿಸುತ್ತದೆ.  
+
| ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು '''teacher''' ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿರಬೇಕು.  
 
|-
 
|-
 
| 00:59
 
| 00:59
| ಮತ್ತು ಇದು ನೀವು ನಿಮ್ಮ ಕೋರ್ಸ್ ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರುವೆಂದು ಕೂಡ ಭಾವಿಸುತ್ತದೆ. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
| ಹಾಗೂ, ನಿಮ್ಮ ಕೋರ್ಸ್ ಗಾಗಿ ನೀವು ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರಬೇಕು. ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
 
|-
 
|-
 
| 01:12
 
| 01:12
| ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ಗೆ ಲಾಗಿನ್ ಆಗಿ.  
+
| ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ.  
 
|-
 
|-
 
| 01:18
 
| 01:18
| ಎಡ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.  
+
| ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ '''Calculus ''' ಕೋರ್ಸ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 01:22
 
| 01:22
| ಮೇಲ್ಗಡೆ ಬಲದಲ್ಲಿರುವ '''gear ''' ಐಕಾನ್ ಅನ್ನೂ, ನಂತರ  '''Turn Editing On''' ಅನ್ನು ಕ್ಲಿಕ್ ಮಾಡಿ.
+
| ಮೇಲೆ ಬಲಗಡೆಯಿರುವ '''gear ''' ಐಕಾನ್ ಅನ್ನು, ನಂತರ  '''Turn Editing On''' ಅನ್ನು ಕ್ಲಿಕ್ ಮಾಡಿ.
 
|-
 
|-
 
| 01:29
 
| 01:29
|'''Basic Calculus''' ನ ಕೆಳಗಡೆ, ಬಲದಲ್ಲಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
|'''Basic Calculus''' ವಿಭಾಗದ ಕೆಳಗೆ, ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 01:37
 
| 01:37
| ಕೆಳಕ್ಕೆ ಸ್ಕ್ರೋಲ್ ಮಾಡಿ, ಆಕ್ಟಿವಿಟಿ ಚೂಸರ್ ನಲ್ಲಿ  '''Quiz''' ಅನ್ನು ಆಯ್ಕೆಮಾಡಿ.  
+
| ಕೆಳಕ್ಕೆ ಸ್ಕ್ರೋಲ್ ಮಾಡಿ. ‘ಆಕ್ಟಿವಿಟಿ ಚೂಸರ್’ ನಲ್ಲಿ  '''Quiz''' ಅನ್ನು ಆಯ್ಕೆಮಾಡಿ.  
 
|-
 
|-
 
| 01:42
 
| 01:42
| ಆಕ್ಟಿವಿಟಿ ಚೂಸರ್ ಕೆಳಗಡೆಯಿರುವ '''Add ''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ‘ಆಕ್ಟಿವಿಟಿ ಚೂಸರ್’ ಕೆಳಗಿರುವ '''Add ''' ಬಟನ್ ಕ್ಲಿಕ್ ಮಾಡಿ.  
 
|-
 
|-
 
| 01:47
 
| 01:47
| ನಾನು '''Name ''' ಫೀಲ್ಡ್ ನಲ್ಲಿ, '''Quiz 1 - Evolutes and involutes''' ಎಂದು ಟೈಪ್ ಮಾಡುವೆನು.  
+
| '''Name ''' ಫೀಲ್ಡ್ ನಲ್ಲಿ, ನಾನು '''Quiz 1 - Evolutes and involutes''' ಎಂದು ಟೈಪ್ ಮಾಡುವೆನು.  
 
|-
 
|-
 
| 01:54
 
| 01:54
| ನಂತರ '''Description ''' ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.  
+
| ನಂತರ '''Description ''' ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.  
 
|-
 
|-
 
| 02:00
 
| 02:00
| '''Display description on course page''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದಾದ ನಂತರ '''Timing''' ವಿಭಾಗವನ್ನು ವಿಸ್ತರಿಸೋಣ.  
+
| '''Display description on course page''' ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ನಂತರ ನಾವು '''Timing''' ವಿಭಾಗವನ್ನು ವಿಸ್ತರಿಸೋಣ.  
 
|-
 
|-
 
| 02:09
 
| 02:09
| '''Open the quiz''', '''Close the quiz''' ಮತ್ತು '''Time limit''' ಚೆಕ್ ಬಾಕ್ಸ್ ಗಳನ್ನು ಎನೇಬಲ್ ಮಾಡಿ.  
+
| '''Open the quiz''', '''Close the quiz''' ಮತ್ತು '''Time limit''' ಚೆಕ್-ಬಾಕ್ಸ್ ಗಳನ್ನು ಸಕ್ರಿಯಗೊಳಿಸಿ.  
 
|-
 
|-
 
| 02:17
 
| 02:17
| ಇದು ಕೊಟ್ಟಿರುವ ದಿನಾಂಕದಂದು, ನಿಗದಿತ ಅವಧಿಗೆ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು.  
+
| ಇದು, ಕೊಟ್ಟಿರುವ ದಿನಾಂಕದಂದು ಮತ್ತು ನಿಗದಿತ ಅವಧಿಗಾಗಿ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು.  
 
|-
 
|-
 
| 02:25
 
| 02:25
| ದಿನಾಂಕ ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ಸೆಟ್ ಮಾಡಿ. ನಾನು ಅವುಗಳನ್ನು ಇಲ್ಲಿ ತೋರಿಸಿರುವಂತೆ ಸೆಟ್ ಮಾಡಿರುವೆನು.  
+
| ಈ ದಿನಾಂಕಗಳು ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಪಡಿಸಿ. ನಾನು ಅವುಗಳನ್ನು ಇಲ್ಲಿ ತೋರಿಸಿದಂತೆ ಇಟ್ಟಿದ್ದೇನೆ.  
 
|-
 
|-
 
| 02:32
 
| 02:32
| ನಂತರ ನಾನು ಸಮಯದ ಮಿತಿಯನ್ನು  10 ನಿಮಿಷಗಳಿಗೆ ಸೆಟ್ ಮಾಡಿರುವೆನು.
+
| ನಂತರ, ಅವಧಿಯನ್ನು ನಾನು 10 ನಿಮಿಷ ಎನ್ನುತ್ತೇನೆ.
 
|-
 
|-
 
|02:37
 
|02:37
| '''When time expires field''' ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸರಿಹೊಂದುವ ಒಂದನ್ನು ಆಯ್ಕೆ ಮಾಡಿ.  
+
| '''When time expires ''' ಫೀಲ್ಡ್, ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಿ.  
 
|-
 
|-
 
| 02:47
 
| 02:47
| ನಾನು, '''Open attempts are submitted automatically''' ಅನ್ನು ಆಯ್ಕೆ ಮಾಡುವೆನು. ಹಾಗಾಗಿ ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ವಿಫಲನಾದರೂ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು.  
+
| ನಾನು, '''Open attempts are submitted automatically''' ಅನ್ನು ಆಯ್ಕೆ ಮಾಡುವೆನು. ಇದರಿಂದ, ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ಆಗದಿದ್ದರೂ ಸಹ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು.  
 
|-
 
|-
 
| 03:01
 
| 03:01
| ಈಗ , '''Grade''' ವಿಭಾಗವನ್ನು ವಿಸ್ತರಿಸಿ.  
+
| ಈಗ , '''Grade''' ವಿಭಾಗವನ್ನು ವಿಸ್ತರಿಸೋಣ.  
 
|-
 
|-
 
| 03:05
 
| 03:05
|  '''Grade to pass ''' ಫೀಲ್ಡ್ ನಲ್ಲಿ,  ಪಾಸಿಂಗ್ ಗ್ರೇಡ್ ಅನ್ನು '''2''' ಎಂದು ಟೈಪ್ ಮಾಡುವೆನು. ಅಂದರೆ ಈ ಕ್ವಿಝ್ ಅನ್ನು ಪಾಸ್ ಮಾಡಲು ವಿದ್ಯಾರ್ಥಿಯು ಕನಿಷ್ಟ ಎರಡು ಅಂಕಗಳನ್ನು ಪಡೆಯಬೇಕು.  
+
|  '''Grade to pass ''' ಫೀಲ್ಡ್ ನಲ್ಲಿ,  ಪಾಸಿಂಗ್ ಗ್ರೇಡ್ ಅನ್ನು ನಾನು '''2''' ಎಂದು ಟೈಪ್ ಮಾಡುವೆನು. ಅಂದರೆ, ಈ ಕ್ವಿಝ್ ನಲ್ಲಿ ಉತ್ತೀರ್ಣನಾಗಲು ವಿದ್ಯಾರ್ಥಿಯು ಕನಿಷ್ಠ ಎರಡು ಅಂಕಗಳನ್ನು ಪಡೆಯಬೇಕು.  
 
|-
 
|-
 
|03:18
 
|03:18
|'''Attempts allowed''' ಫೀಲ್ಡ್ ನಲ್ಲಿ, ನಾನು '''1''' ಅನ್ನು ಆಯ್ಕೆ ಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಅದೇ ಕ್ವಿಝ್ ಅನ್ನು ಆ ಸಂಖ್ಯೆಯಷ್ಟು ಸಲ ಪ್ರಯತ್ನ ಪಡಬಹುದಾಗಿದೆ.  
+
|'''Attempts allowed''' ಫೀಲ್ಡ್ ನಲ್ಲಿ, ನಾನು '''1''' ಅನ್ನು ಆಯ್ಕೆಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಕ್ವಿಝ್ ಅನ್ನು ಅಷ್ಟು ಸಲ ತೆಗೆದುಕೊಳ್ಳಬಹುದು.  
 
|-
 
|-
 
| 03:32
 
| 03:32
| '''Grading method''' ಡ್ರಾಪ್-ಡೌನ್ ಡಿಸೇಬಲ್ ಆಗಿರುವುದನ್ನು ಗಮನಿಸಿ.  
+
| ಗಮನಿಸಿ, '''Grading method''' ಡ್ರಾಪ್-ಡೌನ್ ಸಕ್ರಿಯವಾಗಿಲ್ಲ.  
 
|-
 
|-
 
| 03:37
 
| 03:37
| ಇದು ಒಂದಕ್ಕಿಂತ ಹೆಚ್ಚಿನ ಪ್ರಯತ್ನಕ್ಕೆ ಅವಕಾಶವಿದ್ದರೆ ಮಾತ್ರ ಎನೇಬಲ್ ಆಗುವುದು. ಆಗ ಟೀಚರ್ ಯಾವ ಪ್ರಯತ್ನಕ್ಕೆ ಗ್ರೇಡ್ ಅನ್ನು ಕೊಡಬೇಕೆಂದು ಆಯ್ಕೆ ಮಾಡಬಹುದು.  
+
| ಹೆಚ್ಚಿನ ಅವಕಾಶಗಳನ್ನು ಕೊಟ್ಟರೆ ಮಾತ್ರ ಇದು ಸಕ್ರಿಯ (ಎನೇಬಲ್) ಆಗುವುದು. ಆಗ ಯಾವುದಕ್ಕೆ ಗ್ರೇಡ್ ಕೊಡಬೇಕೆಂದು ಟೀಚರ್ ಆಯ್ಕೆಮಾಡಬಹುದು.  
 
|-
 
|-
 
| 03:47
 
| 03:47
| '''Layout ''' ವಿಭಾಗವನ್ನು ವಿಸ್ತರಿಸಿ. ಇಲ್ಲಿ ಕ್ವಿಝ್ ನ ಲೇಔಟ್ ಅನ್ನು ನಿರ್ದರ್ಷ್ಟಪಡಿಸಲು ಆಯ್ಕೆಗಳಿವೆ.  
+
| ಈಗ '''Layout ''' ವಿಭಾಗವನ್ನು ವಿಸ್ತರಿಸಿ. ಇಲ್ಲಿ, ಕ್ವಿಝ್ ನ ಲೇಔಟ್ ಅನ್ನು ಸೂಚಿಸಲು ಆಯ್ಕೆಗಳಿವೆ.  
 
|-
 
|-
 
| 03:56
 
| 03:56
| '''New page field''' ಡ್ರಾಪ್ ಡೌನ್ ನಲ್ಲಿ ಡಿಫಾಲ್ಟ್ ಆಗಿ, '''Every question ''' ಎಂಬ ಆಯ್ಕೆಯು ಆಯ್ಕೆಯಾಗಿರುತ್ತದೆ.
+
| ಡಿಫಾಲ್ಟ್ ಆಗಿ, '''New page ''' ಫೀಲ್ಡ್ ನ ಡ್ರಾಪ್-ಡೌನ್ ನಲ್ಲಿ, '''Every question ''' ಆಯ್ಕೆಯಾಗಿದೆ.
 
|-
 
|-
 
| 04:04
 
| 04:04
| ಎಲ್ಲಾ ಆಯ್ಕೆಗಳನ್ನು ನೋಡಲು,   '''New page field''' ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.  
+
| ಎಲ್ಲಾ ಆಯ್ಕೆಗಳನ್ನು ನೋಡಲು, '''New page ''' ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 04:09
 
| 04:09
|ನಾನು '''Every 2 questions ''' ಆಯ್ಕೆಯನ್ನು ಆರಿಸಿಕೊಳ್ಳುವೆನು. ನೀವು ನಿಮ್ಮಿಷ್ಟದಂತೆ ಯಾವ ಆಯ್ಕೆಯನ್ನು ಬೇಕಾದರೂ ಆರಿಸಿಕೊಳ್ಳಬಹುದು.  
+
|ನಾನು '''Every 2 questions ''' ಅನ್ನು ಆರಿಸಿಕೊಳ್ಳುವೆನು. ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು.  
 
|-
 
|-
 
| 04:17
 
| 04:17
| ನಂತರ, '''Question behaviour''' ವಿಭಾಗವನ್ನು ವಿಸ್ತರಿಸೋಣ.  
+
| ನಂತರ, ನಾವು '''Question behaviour''' ವಿಭಾಗವನ್ನು ವಿಸ್ತರಿಸೋಣ.  
 
|-
 
|-
 
| 04:22
 
| 04:22
|  '''Shuffle within questions ''' ಡ್ರಾಪ್ ಡೌನ್ ನಲ್ಲಿ '''Yes''' ಅನ್ನು ಆಯ್ಕೆ ಮಾಡಿ.
+
|  '''Shuffle within questions ''' ಡ್ರಾಪ್-ಡೌನ್ ನಲ್ಲಿ, '''Yes''' ಅನ್ನು ಆಯ್ಕೆಮಾಡಿ.
 
|-
 
|-
 
| 04:27
 
| 04:27
| ಇದನ್ನು ಮಾಡುವುದರಿಂದ, ಪ್ರತಿ ಪ್ರಶ್ನೆಗೆ ಎಲ್ಲಾ ಆಯ್ಕೆಗಳು ಷಫಲ್ ಆಗುವವು.  
+
| ಹೀಗೆ ಮಾಡಿದಾಗ, ಪ್ರತಿಯೊಂದು ಪ್ರಶ್ನೆಯ ಎಲ್ಲಾ ಆಯ್ಕೆಗಳನ್ನು ಕಲಸಲಾಗುವುದು (ಷಫಲ್).  
 
|-
 
|-
 
| 04:33
 
| 04:33
| ಹಾಗಾಗಿ ಪ್ರತಿ ವಿದ್ಯಾರ್ಥಿಯು ಅವರ ಕ್ವಿಝ್ ಗೆ ಪ್ರಶ್ನೆ ಮತ್ತು ಆಯ್ಕೆಗಳ ಬೇರೆ ಬೇರೆ ಜೋಡಣೆಯನ್ನು ಹೊಂದಿರುವರು.  
+
| ಹೀಗಾಗಿ, ಪ್ರತಿ ವಿದ್ಯಾರ್ಥಿಯು ತನ್ನ ಕ್ವಿಝ್ ನಲ್ಲಿ, ಪ್ರಶ್ನೆ ಮತ್ತು ಅದರ ಆಯ್ಕೆಗಳ ವಿಭಿನ್ನ  ಜೋಡಣೆಯನ್ನು ನೋಡುವನು.  
 
|-
 
|-
 
| 04:40
 
| 04:40
|  '''How questions behave '''  ಡ್ರಾಪ್ ಡೌನ್ ಗೆ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ವಿವರಗಳನ್ನು ಓದಿ.  
+
|  '''How questions behave '''  ಡ್ರಾಪ್-ಡೌನ್ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ವಿವರಗಳನ್ನು ಓದಿ.  
 
|-
 
|-
 
| 04:47
 
| 04:47
| ನಾನು, '''Deferred feedback''' ಅನ್ನು ಇಲ್ಲಿ ಆರಿಸಿಕೊಳ್ಳುವೆನು. ಹಾಗಾಗಿ ನನ್ನ ವಿದ್ಯಾರ್ಥಿಗಳು ಅವರ (ಅಟೆಂಪ್ಟ್) ಪ್ರಯತ್ನವನ್ನು ಸಲ್ಲಿಸಿದ ಮೇಲೆಯೇ ಫೀಡ್ ಬ್ಯಾಕ್ ಅನ್ನು ನೋಡುವರು.  
+
| ನಾನು, ಇಲ್ಲಿ '''Deferred feedback''' ಅನ್ನು ಆರಿಸಿಕೊಳ್ಳುವೆನು. ಹೀಗಾಗಿ, ನನ್ನ ವಿದ್ಯಾರ್ಥಿಗಳು ತಮ್ಮ ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆಯೇ ಫೀಡ್-ಬ್ಯಾಕ್ ಅನ್ನು ನೋಡುವರು.  
 
|-
 
|-
 
| 04:57
 
| 04:57
| ನಂತರ,  '''Overall feedback ''' ವಿಭಾಗವನ್ನು ವಿಸ್ತರಿಸಲು, ಅದನ್ನು ಕ್ಲಿಕ್ ಮಾಡಿ.  
+
| ನಂತರ,  '''Overall feedback ''' ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 05:02
 
| 05:02
| '''Overall feedback''' ಇದು, ವಿದ್ಯಾರ್ಥಿಯು ತನ್ನ ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ ಗ್ರೇಡ್ ಆದ ನಂತರ ನೋಡಬಹುದಾದ ಟೆಕ್ಸ್ಟ್ ಆಗಿದೆ.  
+
| '''Overall feedback''' ಇದು, ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ-ಗ್ರೇಡ್ ಆದ ನಂತರ ವಿದ್ಯಾರ್ಥಿಗೆ ತೋರಿಸುವ ಟೆಕ್ಸ್ಟ್ ಆಗಿದೆ.  
 
|-
 
|-
 
| 05:10
 
| 05:10
| ವಿದ್ಯಾರ್ಥಿಯು ಪಡೆದುಕೊಂಡ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಬೇರೆ ಬೇರೆ ಫೀಡ್-ಬ್ಯಾಕ್ ಅನ್ನು ಕೊಡಬಹುದು.  
+
| ವಿದ್ಯಾರ್ಥಿಯ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಗಳು ವಿಭಿನ್ನ ಫೀಡ್-ಬ್ಯಾಕ್ ಅನ್ನು ಕೊಡಬಹುದು.  
 
|-
 
|-
 
| 05:17
 
| 05:17
| ನಾನು, '''grade boundary 100%''' ಗೆ ಫೀಡ್-ಬ್ಯಾಕ್ ಅನ್ನು ''' Excellent performance''' ಎಂದು ಟೈಪ್ ಮಾಡುವೆನು.
+
| '''grade boundary 100%''' ಗಾಗಿ, ನಾನು ಫೀಡ್-ಬ್ಯಾಕ್ ಅನ್ನು ''' Excellent performance''' ಎಂದು ಟೈಪ್ ಮಾಡುವೆನು.
 
|-
 
|-
 
| 05:25
 
| 05:25
|  '''50%''' ಮತ್ತು '''100%''' ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು "'''Excellent performance'''" ಎಂಬ ಸಂದೇಶವನ್ನು ನೋಡುವರು.  
+
|  '''50%''' ಮತ್ತು '''100%''' ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, '''Excellent performance'" ಎಂಬ ಸಂದೇಶವನ್ನು ನೋಡುವರು.  
 
|-
 
|-
 
| 05:33
 
| 05:33
|ಮತ್ತು '''grade boundary 50%.''' ಗೆ ಫೀಡ್-ಬ್ಯಾಕ್ '''You need to work harder''' ಎಂದಿರಲಿ.
+
| '''grade boundary 50%''' ಗಾಗಿ ಫೀಡ್-ಬ್ಯಾಕ್, '''You need to work harder''' ಎಂದಿದೆ.
 
|-
 
|-
 
| 05:40
 
| 05:40
|  '''0% ''' ಮತ್ತು '''49.99%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು  "'''You need to work harder'''" ಎಂಬ ಸಂದೇಶವನ್ನು ನೋಡುವರು.  
+
|  '''0% ''' ಮತ್ತು '''49.99%''' ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, "'''You need to work harder'''" ಎಂಬ ಸಂದೇಶವನ್ನು ನೋಡುವರು.  
 
|-
 
|-
 
| 05:49
 
| 05:49
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Activity completion''' ವಿಭಾಗವನ್ನು ಕ್ಲಿಕ್ ಮಾಡಿ.
+
| ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, '''Activity completion''' ವಿಭಾಗದ ಮೇಲೆ ಕ್ಲಿಕ್ ಮಾಡಿ.
 
|-
 
|-
 
| 05:54
 
| 05:54
| '''Completion Tracking ''' ಫೀಲ್ಡ್ ನ ಡ್ರಾಪ್ ಡೌನ್ ಅನ್ನು ಕ್ಲಿಕ್ ಮಾಡಿ.  '''Show activity as complete when conditions are met.''' ಆಯ್ಕೆಯನ್ನು ಆರಿಸಿಕೊಳ್ಳಿ.  
+
| '''Completion Tracking ''' ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.  '''Show activity as complete when conditions are met''' ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.  
 
|-
 
|-
 
| 06:05
 
| 06:05
|  '''Require grade ''' ಮತ್ತು  '''Require passing grade''' ಚೆಕ್ ಬಾಕ್ಸ್ ಗಳನ್ನು ಚೆಕ್ ಮಾಡಿ.  
+
|  '''Require grade ''' ಮತ್ತು  '''Require passing grade''' ಚೆಕ್-ಬಾಕ್ಸ್ ಗಳನ್ನು ಗುರುತು ಹಾಕಿ.  
 
|-
 
|-
 
| 06:13
 
| 06:13
| ಕೊನೆಯಲ್ಲಿ ಪೇಜ್ ನ  ಕೆಳಭಾಗದಲ್ಲಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಕೊನೆಯಲ್ಲಿ, ಪೇಜ್ ನ  ಕೆಳಗಿರುವ '''Save and display''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 06:20
 
| 06:20
| ಈಗ '''quiz''' ಗೆ ನಾವು ಕೊಟ್ಟ ಹೆಸರನ್ನೊಳಗೊಂಡ ಹೊಸ ಪೇಜ್ ಕರೆದೊಯ್ಯಲ್ಪಡುವೆವು. ನಾವು ಈಗಾಗಲೇ ಕೊಟ್ಟಿರುವ ಎಲ್ಲ ವಿವರಗಳು ಇಲ್ಲಿ ಡಿಸ್ಪ್ಲೇ ಆಗಿದೆಯೇ ಎಂದು ಓದಿ ಖಚಿತಪಡಿಸಿಕೊಳ್ಳಿ.  
+
| ನಾವು '''quiz''' ಗಾಗಿ ಕೊಟ್ಟ ಹೆಸರನ್ನು ಹೊಂದಿದ ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಮೊದಲು ನಾವು ಕೊಟ್ಟಿದ್ದ ಎಲ್ಲ ವಿವರಗಳನ್ನು ಇಲ್ಲಿ ತೋರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.  
 
|-
 
|-
 
| 06:31
 
| 06:31
| ಇಲ್ಲಿ ನೀವು –ಎದ್ದು ಕಾಣುವ,  '''No questions have been added yet''' ಸಂದೇಶವನ್ನು ನೋಡಬಹುದು.
+
| ಇಲ್ಲಿ '''No questions have been added yet''' ಎಂಬ ಸಂದೇಶವು ಎದ್ದು ಕಾಣುತ್ತಿದೆ.  
 
|-
 
|-
 
| 06:38
 
| 06:38
Line 163: Line 163:
 
|-
 
|-
 
| 06:50
 
| 06:50
| ಕ್ವಿಝ್ ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ನಮ್ಮನ್ನು ಕ್ವಿಝ್ ನ ಹೆಡಿಂಗ್ ಅನ್ನು ಎಡಿಟ್ ಮಾಡಲು ಬಿಡುವುದುಇದು ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಉಪಯುಕ್ತವಾಗಿದೆ.  
+
| '''Quiz''' ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ಬಳಸಿ, ಈ ಕ್ವಿಝ್ ನ ಶೀರ್ಷಿಕೆಯನ್ನು ಎಡಿಟ್ ಮಾಡಬಹುದು.  ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಇದು ಉಪಯುಕ್ತವಾಗಿದೆ.  
 
|-
 
|-
 
| 07:03
 
| 07:03
| ನಾನು '''Section 1''' ಎಂದು ಬರೆದು,  '''Enter''' ಅನ್ನು ಒತ್ತುವೆನು.
+
| ನಾನು '''Section 1''' ಎಂದು ಟೈಪ್ ಮಾಡಿ,  '''Enter''' ಅನ್ನು ಒತ್ತುವೆನು.
 
|-
 
|-
 
| 07:08
 
| 07:08
|ನಂತರ ಬಲಗಡೆಯಿರುವ '''Shuffle''' ಚೆಕ್ ಬಾಕ್ಸ್ ಅನ್ನು ಚೆಕ್ ಮಾಡಿ. ಇದು ಪ್ರತಿ ಬಾರಿ ಕ್ವಿಝ್ ಅನ್ನು ಪ್ರಯತ್ನಿಸಿದಾಗಲೂ, ಪ್ರಶ್ನೆಗಳನ್ನು ಷಫಲ್ ಮಾಡುತ್ತದೆ.  
+
|ನಂತರ ಬಲಗಡೆಯ '''Shuffle''' ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ಇದರಿಂದ, ಪ್ರತಿಬಾರಿ ಕ್ವಿಝ್ ಅನ್ನು ತೆಗೆದುಕೊಂಡಾಗ, ಪ್ರಶ್ನೆಗಳನ್ನು ಕಲಸಲಾಗುತ್ತದೆ (shuffle).  
 
|-
 
|-
 
| 07:20
 
| 07:20
| '''Shuffle''' ಚೆಕ್ ಬಾಕ್ಸ್ ನ ಕೆಳಗಿರುವ '''Add''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
| '''Shuffle''' ಚೆಕ್-ಬಾಕ್ಸ್ ನ ಕೆಳಗಿರುವ '''Add''' ಲಿಂಕ್ ಮೇಲೆ ಕ್ಲಿಕ್ ಮಾಡಿ.
 
|-
 
|-
 
|07:25
 
|07:25
| ಇಲ್ಲಿ ಮೂರು ಆಯ್ಕೆಗಳಿವೆ. ಅವು
+
| ಇಲ್ಲಿ,
 
'''a new question'''
 
'''a new question'''
  
 
'''from question bank'''
 
'''from question bank'''
  
'''a random question''' ಎಂದಾಗಿವೆ.  
+
'''a random question''' ಎಂಬ ಮೂರು ಆಯ್ಕೆಗಳಿವೆ.  
 
|-
 
|-
 
| 07:34
 
| 07:34
| ಹೆಸರೇ ಹೇಳುವ ಹಾಗೆ,  '''a new question''' ಲಿಂಕ್, ಹೊಸ ಪ್ರಶ್ನೆಗಳನ್ನು ಸೇರಿಸಲು ಸಾಧ್ಯವಾಗಿಸುತ್ತದೆ. ಹಾಗಾಗಿ ನಾನು ಆಯ್ಕೆಯನ್ನು ಆರಿಸಿಕೊಳ್ಳುವುದಿಲ್ಲ.  
+
| '''a new question''' ಲಿಂಕ್ ಬಳಸಿದರೆ, ಹೊಸ ಪ್ರಶ್ನೆಗಳನ್ನು ಸೇರಿಸಬೇಕಾಗುತ್ತದೆ. ಆದ್ದರಿಂದ ನನಗೆ ಆಯ್ಕೆ ಬೇಡ.  
 
|-
 
|-
 
| 07:44
 
| 07:44
Line 189: Line 189:
 
|-
 
|-
 
| 07:48
 
| 07:48
| ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ನೀವು ಪ್ರತಿ ಸ್ಟುಡೆಂಟ್ ಗೆ ನಿರ್ದಿಷ್ಟ ಪ್ರಶ್ನೆಗಳನ್ನು ಕೊಡಲು ಬಯಸಿದ್ದರೆ ಆಯ್ಕೆ ಉಪಯುಕ್ತವಾಗಿದೆ.  
+
| ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಾಗಿ, ನಿರ್ದಿಷ್ಟ ಪ್ರಶ್ನೆಗಳು ಬೇಕಾಗಿದ್ದರೆ, ಆಯ್ಕೆಯನ್ನು ನೀವು ಬಳಸಬೇಕಾಗುತ್ತದೆ.  
 
|-
 
|-
 
| 07:58
 
| 07:58
| ಆಯ್ಕೆಮಾಡಿದ ಕೆಟಗರಿಯು ಆ ಕೋರ್ಸ್ ನ ಡಿಫಾಲ್ಟ್ ಕೆಟಗರಿಯಾಗಿರುತ್ತದೆ.  
+
| ಇಲ್ಲಿ ಆಯ್ಕೆಮಾಡಿದ '''category''', ಆ ಕೋರ್ಸ್ ನ ಡಿಫಾಲ್ಟ್ ಕ್ಯಾಟೆಗರಿ ಆಗಿರುತ್ತದೆ.  
 
|-
 
|-
 
| 08:04
 
| 08:04
|ಡಿಫಾಲ್ಟ್ ಆಗಿ, '''Also show questions from subcategories''' – ಇದು ಆಯ್ಕೆಯಾಗಿರುತ್ತದೆ.  
+
| ಡಿಫಾಲ್ಟ್ ಆಗಿ, '''Also show questions from subcategories''' ಆಯ್ಕೆಯಾಗಿದೆ.  
 
|-
 
|-
 
| 08:12
 
| 08:12
| '''Also show old questions''' ಈ ಆಯ್ಕೆಯು, ಹಿಂದಿನ ಕ್ವಿಝ್ ಗಳ ಪ್ರಶ್ನೆಗಳನ್ನು ತೋರಿಸುತ್ತದೆ.  
+
| '''Also show old questions''', ಹಿಂದಿನ ಕ್ವಿಝ್ ಗಳಲ್ಲಿ ಬಳಸಲಾದ ಪ್ರಶ್ನೆಗಳನ್ನು ತೋರಿಸುತ್ತದೆ.  
 
|-
 
|-
 
|08:19
 
|08:19
| ನೀವು ಸೇರಿಸಬೇಕಾದ ಪ್ರಶ್ನೆಗಳನ್ನು , ಇಲ್ಲಿ ನಾನು ಮಾಡುತ್ತಿರುವಂತೆ ಆಯ್ಕೆ ಮಾಡಬಹುದು. ನಂತರ ಕೆಳಗಡೆ ಇರುವ '''Add selected questions to the quiz''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ನಿಮಗೆ ಸೇರಿಸಬೇಕಾದ ಪ್ರಶ್ನೆಗಳನ್ನು, ನೀವು ಇಲ್ಲಿ ಹೀಗೆ ಆಯ್ಕೆ ಮಾಡಬಹುದು. ನಂತರ ಕೆಳಗೆ ಇರುವ '''Add selected questions to the quiz''' ಬಟನ್ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 08:32
 
| 08:32
| ಆದಾಗ್ಯೂ ನಾನು ಅದನ್ನು ಮಾಡುವುದಿಲ್ಲ. ನಾನು ಮೇಲ್ಗಡೆ ಬಲಕ್ಕಿರುವ''' X ''' ಐಕಾನ್ ಅನ್ನು ಕ್ಲಿಕ್ ಮಾಡಿ ಅದನ್ನು ಕ್ಲೋಸ್ ಮಾಡುವೆನು.  
+
| ಆದರೆ ನಾನು ಅದನ್ನು ಮಾಡುವುದಿಲ್ಲ. ಮೇಲ್ಗಡೆ ಬಲಕ್ಕಿರುವ''' X ''' ಅನ್ನು ಕ್ಲಿಕ್ ಮಾಡಿ ಈ ವಿಂಡೋ ಅನ್ನು ಕ್ಲೋಸ್ ಮಾಡುವೆನು.  
 
|-
 
|-
 
| 08:40
 
| 08:40
Line 210: Line 210:
 
|-
 
|-
 
| 08:51
 
| 08:51
| ಈ ಆಯ್ಕೆಯೊಂದಿಗೆ, ಪ್ರತಿ ವಿದ್ಯಾರ್ಥಿಯು ಬೇರೆ ಬೇರೆ ಪ್ರಶ್ನೆಗಳ ಜೋಡಣೆಯನ್ನು ನೋಡುವರು. ಹಾಗಾಗಿ ವಿದ್ಯಾರ್ಥಿಗಳಿಗೆ ಕ್ವಿಜ್ ಅನ್ನು ಪ್ರಯತ್ನಿಸುವಾಗ ಉತ್ತರದ ಕುರಿತು ಚರ್ಚಿಸಲು ಕಷ್ಟವಾಗುತ್ತದೆ.  
+
| ಈ ಆಯ್ಕೆಯಿಂದ, ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಪ್ರಶ್ನೆಗಳನ್ನು ನೋಡುವನು. ಹೀಗಾಗಿ, ಕ್ವಿಝ್ ಅನ್ನು ಉತ್ತರಿಸುವಾಗ, ವಿದ್ಯಾರ್ಥಿಗಳಿಗೆ ಉತ್ತರದ ಬಗ್ಗೆ ಚರ್ಚಿಸುವುದು ಸುಲಭವಾಗುವುದಿಲ್ಲ.  
 
|-
 
|-
 
| 09:03
 
| 09:03
|  '''Random question from an existing category''' ಯ ಅಡಿಯಲ್ಲಿ, ನಾನು '''category''' ಯನ್ನು '''Evolutes''' ಎಂದು ಆಯ್ಕೆ ಮಾಡುವೆನು.
+
|  '''Random question from an existing category''' ಯ ಅಡಿಯಲ್ಲಿ, '''category''' ಯನ್ನು ನಾನು '''Evolutes''' ಎಂದು ಆಯ್ಕೆಮಾಡುವೆನು.
 
|-
 
|-
 
| 09:11
 
| 09:11
|  '''Number of random questions''' ನಲ್ಲಿ, ನಾನು 2 ಅನ್ನು ಆಯ್ಕೆ ಮಾಡುವೆನು.
+
|  '''Number of random questions''' ನಲ್ಲಿ, ನಾನು 2 ಅನ್ನು ಆಯ್ಕೆಮಾಡುವೆನು.
 
|-
 
|-
 
| 09:16
 
| 09:16
| ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ  '''Add random question''' ಅನ್ನು ಆಯ್ಕೆಮಾಡಿ.  
+
| ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ  '''Add random question''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 09:23
 
| 09:23
|ಈ ಕ್ವಿಝ್ ಗೆ '''Evolutes category''' ಯಿಂದ ಎರಡು ರೇಂಡಮ್ ಪ್ರಶ್ನೆಗಳು ಸೇರ್ಪಡೆಯಾಗಿವೆ.
+
|ಈ ಕ್ವಿಝ್ ನಲ್ಲಿ, '''Evolutes ''' ಕ್ಯಾಟೆಗರಿ ಯಿಂದ ಎರಡು '''Random''' ಪ್ರಶ್ನೆಗಳನ್ನು ಸೇರಿಸಲಾಗಿದೆ.
 
|-
 
|-
 
| 09:29
 
| 09:29
Line 228: Line 228:
 
|-
 
|-
 
| 09:34
 
| 09:34
|  '''a random question'''ಲಿಂಕ್ ಅನ್ನು ಕ್ಲಿಕ್ ಮಾಡಿ. '''category''' ಯನ್ನು '''Involutes''' ಎಂದೂ ಮತ್ತು  '''Number of random questions''' ಅನ್ನು 2 ಎಂದೂ ಆಯ್ಕೆ ಮಾಡಿ.
+
|  '''a random question'''ಲಿಂಕ್ ಅನ್ನು ಕ್ಲಿಕ್ ಮಾಡಿ. '''category''' ಯನ್ನು '''Involutes''' ಎಂದು, '''Number of random questions''' ಅನ್ನು 2 ಎಂದೂ ಆಯ್ಕೆಮಾಡಿ.
 
|-
 
|-
 
| 09:44
 
| 09:44
Line 234: Line 234:
 
|-
 
|-
 
|09:48
 
|09:48
| ಈ ಕ್ವಿಝ್ ಗೆ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ, ಎರಡೂ ಕೂಡ '''Involutes''' ನಿಂದ ಬಂದಿವೆ.
+
| ಈ ಕ್ವಿಝ್ ಗೆ '''Involutes''' ನಿಂದ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ.
 
|-
 
|-
 
| 09:55
 
| 09:55
| ಕ್ವಿಝ್ ಎರಡು ಪೇಜ್ ಗಳಲ್ಲಿ ತಂತಾನೇ ವಿಭಜನೆಯಾಗಿರುವುದನ್ನು ಗಮನಿಸಿ. ಏಕೆಂದರೆ ನಾವು ಮೊದಲೇ  '''Quiz Settings''' ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೇವೆ.  
+
| ಕ್ವಿಝ್, ತಂತಾನೇ ಎರಡು ಪೇಜ್ ಗಳಲ್ಲಿ ಭಾಗವಾಗಿರುವುದನ್ನು ಗಮನಿಸಿ. ಏಕೆಂದರೆ, ನಾವು ಮೊದಲೇ  '''Quiz Settings''' ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೆವು.  
 
|-
 
|-
 
| 10:07
 
| 10:07
| ಎರಡನೇ ಪ್ರಶ್ನೆಯ ಕೆಳಗೆ ಬಲಭಾಗದಲ್ಲಿ, '''add''' ಲಿಂಕ್ ಅನ್ನು ಕ್ಲಿಕ್ ಮಾಡಿ.  
+
| ಎರಡನೇ ಪ್ರಶ್ನೆಯ ಕೆಳಗೆ, ಬಲತುದಿಯಲ್ಲಿ '''Add''' ಲಿಂಕ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 10:13
 
| 10:13
Line 246: Line 246:
 
|-
 
|-
 
| 10:18
 
| 10:18
|'''heading''' ನ ಹೆಸರನ್ನು ಬದಲಿಸಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
+
|'''heading''' ನ ಹೆಸರನ್ನು ಎಡಿಟ್ ಮಾಡಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 10:23
 
| 10:23
Line 252: Line 252:
 
|-
 
|-
 
| 10:27
 
| 10:27
| ಕ್ವಿಝ್ ಸೇವ್ ಮಾಡಲು, ಮೇಲೆ ಬಲಗಡೆಯಿರುವ  ''' Save button''' ಅನ್ನು ಕ್ಲಿಕ್ ಮಾಡಿ.  
+
| ಕ್ವಿಝ್ ಅನ್ನು ಸೇವ್ ಮಾಡಲು, ಮೇಲೆ ಬಲಗಡೆಯ ''' Save button''' ಅನ್ನು ಕ್ಲಿಕ್ ಮಾಡಿ.  
 
|-
 
|-
 
| 10:32
 
| 10:32
|  ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆಯೂ ಎರಡು ಐಕಾನ್ ಗಳಿವೆ. ಅವು '''Preview question''' ಮತ್ತು '''Delete''' ಗಳಾಗಿವೆ.
+
|  ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆ, '''Preview question''' ಮತ್ತು '''Delete''' ಎಂಬ ಎರಡು ಐಕಾನ್ ಗಳಿವೆ. ಇವು ಸ್ವಯಂ ವಿವರಣಾತ್ಮಕವಾಗಿವೆ.  
ಇವು ಸ್ವಯಂ ವಿವರಣಾತ್ಮಕವಾಗಿವೆ.  
+
 
|-
 
|-
 
|10:43
 
|10:43
| '''Delete question''' ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಇರುವುದು.  
+
| '''Delete question''' ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಹಾಗೇ ಉಳಿಯುವುದು.  
 
|-
 
|-
 
| 10:51
 
| 10:51
| ಬ್ರೆಡ್ ಕ್ರಂಬ್ಸ್ ನಲ್ಲಿ ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.  
+
| ‘ಬ್ರೆಡ್ ಕ್ರಂಬ್ಸ್’ ನಲ್ಲಿ, ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 10:56
 
| 10:56
Line 268: Line 267:
 
|-
 
|-
 
| 11:02
 
| 11:02
| ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು ವಿದ್ಯಾರ್ಥಿಗೆ, ಕ್ವಿಝ್ ಸಮಯಾಧಾರಿತವಾಗಿದೆ ಎಂಬ ಮಾಹಿತಿಯನ್ನು ಕೊಡುವುದು. ಮತ್ತು ಇದು '''Start''' ಮಾಡಲು ಅಥವಾ '''Cancel''' ಮಾಡಲು ಆಯ್ಕೆಗಳನ್ನು ಹೊಂದಿವೆ.  
+
| ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು, ಕ್ವಿಝ್ ಗಾಗಿ  ಸಮಯವನ್ನು ನಿರ್ಧರಿಸಲಾಗಿದೆ ಮತ್ತು ಅವರು '''Start''' ಅಥವಾ '''Cancel''' ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತದೆ.
 
|-
 
|-
 
| 11:14
 
| 11:14
| '''Start attempt''' ಬಟನ್ ಅನ್ನು ಕ್ಲಿಕ್ ಮಾಡುವೆನು.
+
|ನಾನು  '''Start attempt''' ಬಟನ್ ಅನ್ನು ಕ್ಲಿಕ್ ಮಾಡುವೆನು.
 
|-
 
|-
 
| 11:18
 
| 11:18
| ಪರದೆಯ ಬಲಗಡೆಯಿರುವುದು '''Quiz navigation ''' ವಿಭಾಗವಾಗಿದೆ.
+
| ಸ್ಕ್ರೀನ್ ನ ಬಲಗಡೆಯಲ್ಲಿ '''Quiz navigation ''' ಬ್ಲಾಕ್ ಇದೆ.
 
|-
 
|-
 
| 11:23
 
| 11:23
Line 280: Line 279:
 
|-
 
|-
 
| 11:29
 
| 11:29
| ಇಲ್ಲಿ ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ.  
+
| ಇಲ್ಲಿ, ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ.  
 
|-
 
|-
 
| 11:35
 
| 11:35
| ಈಗ ನಾನು ನ್ಯಾವಿಗೇಷನ್ ವಿಭಾಗದಲ್ಲಿ '''Finish attempt''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.  
+
| ನಾನು ನ್ಯಾವಿಗೇಷನ್ ಬ್ಲಾಕ್ ನಲ್ಲಿ, '''Finish attempt''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.  
 
|-
 
|-
 
| 11:40
 
| 11:40
| ಪ್ರತಿಯೊಂದು ಪ್ರಶ್ನೆಯ ಸ್ಟೇಟಸ್ ಅನ್ನು ಆ ಪ್ರಶ್ನೆಯ ಹೆಸರಿನ ಮುಂದೆ ತೋರಿಸಲಾಗಿದೆ.   
+
| ಪ್ರತಿಯೊಂದು ಪ್ರಶ್ನೆಯ ಹೆಸರಿನ ಮುಂದೆ, ಆ ಪ್ರಶ್ನೆಯ ಸ್ಟೇಟಸ್ ಅನ್ನು ತೋರಿಸಲಾಗಿದೆ.   
 
|-
 
|-
 
| 11:45
 
| 11:45
| ಪೇಜ್ ನ ಕೆಳಗಡೆಯಿರುವ '''Submit all and finish'''  ಬಟನ್ ಅನ್ನು ಕ್ಲಿಕ್ ಮಾಡಿ.  
+
| ಪೇಜ್ ನ ಕೆಳಗಿರುವ '''Submit all and finish'''  ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 11:51
 
| 11:51
| ಕನ್ಫರ್ಮೇಷನ್ ಪಾಪ್ ಅಪ್ ನಲ್ಲಿ  '''Submit all and finish''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.  
+
| ಕನ್ಫರ್ಮೇಷನ್ ಪಾಪ್-ಅಪ್ ನಲ್ಲಿ, '''Submit all and finish''' ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.  
 
|-
 
|-
 
| 11:58
 
| 11:58
| ಇಲ್ಲಿ '''grade, overall feedback''' ಮತ್ತು ಪ್ರತಿ ಪ್ರಶ್ನೆಗೆ ''' feedback''' ಎಲ್ಲವನ್ನೂ ತೋರಿಸಿದೆ.  
+
| ಇಲ್ಲಿ '''grade, overall feedback''' ಮತ್ತು ಪ್ರತಿ ಪ್ರಶ್ನೆಯ ''' feedback''' ಎಲ್ಲವನ್ನೂ ತೋರಿಸಿರುವುದನ್ನು ಗಮನಿಸಿ.  
 
|-
 
|-
 
| 12:06
 
| 12:06
| ಕೆಳಕ್ಕೆ ಸ್ಕ್ರೋಲ್ ಮಾಡಿ ಮತ್ತು '''Finish review''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
| ಕೆಳಕ್ಕೆ ಸ್ಕ್ರೋಲ್ ಮಾಡಿ, '''Finish review''' ಲಿಂಕ್ ಅನ್ನು ಕ್ಲಿಕ್ ಮಾಡಿ.
 
|-
 
|-
 
| 12:11
 
| 12:11
Line 307: Line 306:
 
|-
 
|-
 
| 12:28
 
| 12:28
| ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸುವ (ಅಟೆಂಪ್ಟ್ ಮಾಡುವ) ಮೊದಲೇ ಮಾಡಬೇಕು.  
+
| ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ತೆಗೆದುಕೊಳ್ಳುವ  ಮೊದಲೇ ಮಾಡಬೇಕು.  
 
|-
 
|-
 
| 12:35
 
| 12:35
| ಒಬ್ಬ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ ಕ್ವಿಝ್ ಲಾಕ್ ಆಗುವುದು. ಆದಾಗ್ಯೂ ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು.  
+
| ಒಂದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ, ಕ್ವಿಝ್ ಲಾಕ್ ಆಗಿಬಿಡುವುದು. ಆದಾಗ್ಯೂ, ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು.  
 
|-
 
|-
 
| 12:47
 
| 12:47
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,  
+
| ಇಲ್ಲಿಗೆ ನಾವು ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,  
 
|-
 
|-
 
| 12:53
 
| 12:53
|ಈ ಟ್ಯುಟೋರಿಯಲ್ ನಲ್ಲಿ ನಾವು,  
+
|ಈ ಟ್ಯುಟೋರಿಯಲ್ ನಲ್ಲಿ, ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿತಿದ್ದೇವೆ.
ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು, ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದು- ಇವುಗಳ ಕುರಿತು ಕಲಿತಿದ್ದೇವೆ.
+
 
|-
 
|-
 
| 13:03
 
| 13:03
 
|ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.  
 
|ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.  
'''evolutes''' ಗೆ ಒಂದು ಕ್ವಿಝ್ ಅನ್ನು ಸೇರಿಸಿ.  
+
'''evolutes''' ಗಾಗಿ ಒಂದು ಹೊಸ ಕ್ವಿಝ್ ಅನ್ನು ಸೇರಿಸಿ.  
 
ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.  
 
ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ  '''Assignment''' ಲಿಂಕ್ ಅನ್ನು ನೋಡಿ.  
 
|-
 
|-
Line 337: Line 335:
 
|-
 
|-
 
| 13:52
 
| 13:52
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
 
|-
 
|-
 
| 14:03
 
| 14:03
 
| ಧನ್ಯವಾದಗಳು.
 
| ಧನ್ಯವಾದಗಳು.
 
 
|}
 
|}

Latest revision as of 14:51, 7 January 2020

Time Narration
00:01 Quiz in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು,

ಮೂಡಲ್ ನಲ್ಲಿ Quiz ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ Question bank ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿಯುವೆವು.

00:16 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಇವುಗಳನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:40 ಆದರೆ Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:48 ನಿಮ್ಮ ಸೈಟ್-ಅಡ್ಮಿನಿಸ್ಟ್ರೇಟರ್ ನಿಮ್ಮನ್ನು teacher ಆಗಿ ನೋಂದಾಯಿಸಿ, ಒಂದಾದರೂ ಕೋರ್ಸ್ ಅನ್ನು ನಿಮಗೆ ಅಸೈನ್ ಮಾಡಿರಬೇಕು.
00:59 ಹಾಗೂ, ನಿಮ್ಮ ಕೋರ್ಸ್ ಗಾಗಿ ನೀವು ಕ್ವಷ್ಚನ್ ಬ್ಯಾಂಕ್ ಗೆ ಕೆಲವು ಪ್ರಶ್ನೆಗಳನ್ನು ಸೇರಿಸಿರಬೇಕು. ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:12 ಬ್ರೌಸರ್ ಗೆ ಹಿಂದಿರುಗಿ, ನಿಮ್ಮ ಮೂಡಲ್ ಸೈಟ್ ನಲ್ಲಿ ಲಾಗಿನ್ ಮಾಡಿ.
01:18 ಎಡಗಡೆಯ ನ್ಯಾವಿಗೇಷನ್ ಮೆನ್ಯುವಿನಲ್ಲಿ Calculus ಕೋರ್ಸ್ ಅನ್ನು ಕ್ಲಿಕ್ ಮಾಡಿ.
01:22 ಮೇಲೆ ಬಲಗಡೆಯಿರುವ gear ಐಕಾನ್ ಅನ್ನು, ನಂತರ Turn Editing On ಅನ್ನು ಕ್ಲಿಕ್ ಮಾಡಿ.
01:29 Basic Calculus ವಿಭಾಗದ ಕೆಳಗೆ, ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
01:37 ಕೆಳಕ್ಕೆ ಸ್ಕ್ರೋಲ್ ಮಾಡಿ. ‘ಆಕ್ಟಿವಿಟಿ ಚೂಸರ್’ ನಲ್ಲಿ Quiz ಅನ್ನು ಆಯ್ಕೆಮಾಡಿ.
01:42 ‘ಆಕ್ಟಿವಿಟಿ ಚೂಸರ್’ ನ ಕೆಳಗಿರುವ Add ಬಟನ್ ಕ್ಲಿಕ್ ಮಾಡಿ.
01:47 Name ಫೀಲ್ಡ್ ನಲ್ಲಿ, ನಾನು Quiz 1 - Evolutes and involutes ಎಂದು ಟೈಪ್ ಮಾಡುವೆನು.
01:54 ನಂತರ Description ಫೀಲ್ಡ್ ನಲ್ಲಿ, ಇಲ್ಲಿ ತೋರಿಸಿರುವಂತೆ ಟೆಕ್ಸ್ಟ್ ಅನ್ನು ಟೈಪ್ ಮಾಡುವೆನು.
02:00 Display description on course page ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ನಂತರ ನಾವು Timing ವಿಭಾಗವನ್ನು ವಿಸ್ತರಿಸೋಣ.
02:09 Open the quiz, Close the quiz ಮತ್ತು Time limit ಚೆಕ್-ಬಾಕ್ಸ್ ಗಳನ್ನು ಸಕ್ರಿಯಗೊಳಿಸಿ.
02:17 ಇದು, ಕೊಟ್ಟಿರುವ ದಿನಾಂಕದಂದು ಮತ್ತು ನಿಗದಿತ ಅವಧಿಗಾಗಿ ಕ್ವಿಝ್ ಅನ್ನು ಓಪನ್ ಮತ್ತು ಕ್ಲೋಸ್ ಮಾಡುವುದು.
02:25 ಈ ದಿನಾಂಕಗಳು ಮತ್ತು ಸಮಯವನ್ನು ನಿಮ್ಮ ಅಗತ್ಯಕ್ಕೆ ತಕ್ಕಂತೆ ನಿಗದಿಪಡಿಸಿ. ನಾನು ಅವುಗಳನ್ನು ಇಲ್ಲಿ ತೋರಿಸಿದಂತೆ ಇಟ್ಟಿದ್ದೇನೆ.
02:32 ನಂತರ, ಅವಧಿಯನ್ನು ನಾನು 10 ನಿಮಿಷ ಎನ್ನುತ್ತೇನೆ.
02:37 When time expires ಫೀಲ್ಡ್, ಮೂರು ಆಯ್ಕೆಗಳನ್ನು ಹೊಂದಿದೆ. ನಿಮ್ಮ ಕ್ವಿಝ್ ಗೆ ಸೂಕ್ತವಾದ ಒಂದನ್ನು ಆಯ್ಕೆ ಮಾಡಿ.
02:47 ನಾನು, Open attempts are submitted automatically ಅನ್ನು ಆಯ್ಕೆ ಮಾಡುವೆನು. ಇದರಿಂದ, ವಿದ್ಯಾರ್ಥಿಯು ಕ್ವಿಝ್ ಅನ್ನು ಸಬ್ಮಿಟ್ ಮಾಡಲು ಆಗದಿದ್ದರೂ ಸಹ, ಹತ್ತು ನಿಮಿಷಗಳ ನಂತರ ಕ್ವಿಝ್ ತಂತಾನೆ ಸಬ್ಮಿಟ್ ಆಗುವುದು.
03:01 ಈಗ , Grade ವಿಭಾಗವನ್ನು ವಿಸ್ತರಿಸೋಣ.
03:05 Grade to pass ಫೀಲ್ಡ್ ನಲ್ಲಿ, ಪಾಸಿಂಗ್ ಗ್ರೇಡ್ ಅನ್ನು ನಾನು 2 ಎಂದು ಟೈಪ್ ಮಾಡುವೆನು. ಅಂದರೆ, ಈ ಕ್ವಿಝ್ ನಲ್ಲಿ ಉತ್ತೀರ್ಣನಾಗಲು ವಿದ್ಯಾರ್ಥಿಯು ಕನಿಷ್ಠ ಎರಡು ಅಂಕಗಳನ್ನು ಪಡೆಯಬೇಕು.
03:18 Attempts allowed ಫೀಲ್ಡ್ ನಲ್ಲಿ, ನಾನು 1 ಅನ್ನು ಆಯ್ಕೆಮಾಡುವೆನು. ನಾವು ಹೆಚ್ಚಿನ ಸಂಖ್ಯೆಯನ್ನು ಆರಿಸಿಕೊಂಡರೆ, ವಿದ್ಯಾರ್ಥಿಯು ಆ ಕ್ವಿಝ್ ಅನ್ನು ಅಷ್ಟು ಸಲ ತೆಗೆದುಕೊಳ್ಳಬಹುದು.
03:32 ಗಮನಿಸಿ, Grading method ಡ್ರಾಪ್-ಡೌನ್ ಸಕ್ರಿಯವಾಗಿಲ್ಲ.
03:37 ಹೆಚ್ಚಿನ ಅವಕಾಶಗಳನ್ನು ಕೊಟ್ಟರೆ ಮಾತ್ರ ಇದು ಸಕ್ರಿಯ (ಎನೇಬಲ್) ಆಗುವುದು. ಆಗ ಯಾವುದಕ್ಕೆ ಗ್ರೇಡ್ ಕೊಡಬೇಕೆಂದು ಟೀಚರ್ ಆಯ್ಕೆಮಾಡಬಹುದು.
03:47 ಈಗ Layout ವಿಭಾಗವನ್ನು ವಿಸ್ತರಿಸಿ. ಇಲ್ಲಿ, ಕ್ವಿಝ್ ನ ಲೇಔಟ್ ಅನ್ನು ಸೂಚಿಸಲು ಆಯ್ಕೆಗಳಿವೆ.
03:56 ಡಿಫಾಲ್ಟ್ ಆಗಿ, New page ಫೀಲ್ಡ್ ನ ಡ್ರಾಪ್-ಡೌನ್ ನಲ್ಲಿ, Every question ಆಯ್ಕೆಯಾಗಿದೆ.
04:04 ಎಲ್ಲಾ ಆಯ್ಕೆಗಳನ್ನು ನೋಡಲು, New page ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ.
04:09 ನಾನು Every 2 questions ಅನ್ನು ಆರಿಸಿಕೊಳ್ಳುವೆನು. ನಿಮಗೆ ಬೇಕಾದ ಆಯ್ಕೆಯನ್ನು ನೀವು ಆರಿಸಿಕೊಳ್ಳಬಹುದು.
04:17 ನಂತರ, ನಾವು Question behaviour ವಿಭಾಗವನ್ನು ವಿಸ್ತರಿಸೋಣ.
04:22 Shuffle within questions ಡ್ರಾಪ್-ಡೌನ್ ನಲ್ಲಿ, Yes ಅನ್ನು ಆಯ್ಕೆಮಾಡಿ.
04:27 ಹೀಗೆ ಮಾಡಿದಾಗ, ಪ್ರತಿಯೊಂದು ಪ್ರಶ್ನೆಯ ಎಲ್ಲಾ ಆಯ್ಕೆಗಳನ್ನು ಕಲಸಲಾಗುವುದು (ಷಫಲ್).
04:33 ಹೀಗಾಗಿ, ಪ್ರತಿ ವಿದ್ಯಾರ್ಥಿಯು ತನ್ನ ಕ್ವಿಝ್ ನಲ್ಲಿ, ಪ್ರಶ್ನೆ ಮತ್ತು ಅದರ ಆಯ್ಕೆಗಳ ವಿಭಿನ್ನ ಜೋಡಣೆಯನ್ನು ನೋಡುವನು.
04:40 How questions behave ಡ್ರಾಪ್-ಡೌನ್ ನ ಹೆಲ್ಪ್ ಐಕಾನ್ ಅನ್ನು ಕ್ಲಿಕ್ ಮಾಡಿ, ಆ ವಿವರಗಳನ್ನು ಓದಿ.
04:47 ನಾನು, ಇಲ್ಲಿ Deferred feedback ಅನ್ನು ಆರಿಸಿಕೊಳ್ಳುವೆನು. ಹೀಗಾಗಿ, ನನ್ನ ವಿದ್ಯಾರ್ಥಿಗಳು ತಮ್ಮ ಕ್ವಿಝ್ ಅನ್ನು ಸಬ್ಮಿಟ್ ಮಾಡಿದ ಮೇಲೆಯೇ ಫೀಡ್-ಬ್ಯಾಕ್ ಅನ್ನು ನೋಡುವರು.
04:57 ನಂತರ, Overall feedback ವಿಭಾಗವನ್ನು ವಿಸ್ತರಿಸಲು, ಅದರ ಮೇಲೆ ಕ್ಲಿಕ್ ಮಾಡಿ.
05:02 Overall feedback ಇದು, ಕ್ವಿಝ್ ಅನ್ನು ಸಬ್ಮಿಟ್ ಮಾಡಿ, ಆಟೋ-ಗ್ರೇಡ್ ಆದ ನಂತರ ವಿದ್ಯಾರ್ಥಿಗೆ ತೋರಿಸುವ ಟೆಕ್ಸ್ಟ್ ಆಗಿದೆ.
05:10 ವಿದ್ಯಾರ್ಥಿಯ ಗ್ರೇಡ್ ಗೆ ಅನುಸಾರವಾಗಿ, ಟೀಚರ್ ಗಳು ವಿಭಿನ್ನ ಫೀಡ್-ಬ್ಯಾಕ್ ಅನ್ನು ಕೊಡಬಹುದು.
05:17 grade boundary 100% ಗಾಗಿ, ನಾನು ಫೀಡ್-ಬ್ಯಾಕ್ ಅನ್ನು Excellent performance ಎಂದು ಟೈಪ್ ಮಾಡುವೆನು.
05:25 50% ಮತ್ತು 100% ನ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, Excellent performance'" ಎಂಬ ಸಂದೇಶವನ್ನು ನೋಡುವರು.
05:33 grade boundary 50% ಗಾಗಿ ಫೀಡ್-ಬ್ಯಾಕ್, You need to work harder ಎಂದಿದೆ.
05:40 0% ಮತ್ತು 49.99% ರ ನಡುವೆ ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, "You need to work harder" ಎಂಬ ಸಂದೇಶವನ್ನು ನೋಡುವರು.
05:49 ಈಗ ಕೆಳಕ್ಕೆ ಸ್ಕ್ರೋಲ್ ಮಾಡಿ, Activity completion ವಿಭಾಗದ ಮೇಲೆ ಕ್ಲಿಕ್ ಮಾಡಿ.
05:54 Completion Tracking ಫೀಲ್ಡ್ ನ ಡ್ರಾಪ್-ಡೌನ್ ಅನ್ನು ಕ್ಲಿಕ್ ಮಾಡಿ. Show activity as complete when conditions are met ಎಂಬ ಆಯ್ಕೆಯನ್ನು ಆರಿಸಿಕೊಳ್ಳಿ.
06:05 Require grade ಮತ್ತು Require passing grade ಚೆಕ್-ಬಾಕ್ಸ್ ಗಳನ್ನು ಗುರುತು ಹಾಕಿ.
06:13 ಕೊನೆಯಲ್ಲಿ, ಪೇಜ್ ನ ಕೆಳಗಿರುವ Save and display ಬಟನ್ ಅನ್ನು ಕ್ಲಿಕ್ ಮಾಡಿ.
06:20 ನಾವು quiz ಗಾಗಿ ಕೊಟ್ಟ ಹೆಸರನ್ನು ಹೊಂದಿದ ಒಂದು ಹೊಸ ಪೇಜ್ ಗೆ ಬಂದಿದ್ದೇವೆ. ಮೊದಲು ನಾವು ಕೊಟ್ಟಿದ್ದ ಎಲ್ಲ ವಿವರಗಳನ್ನು ಇಲ್ಲಿ ತೋರಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಿ.
06:31 ಇಲ್ಲಿ No questions have been added yet ಎಂಬ ಸಂದೇಶವು ಎದ್ದು ಕಾಣುತ್ತಿದೆ.
06:38 ಕ್ವಿಝ್ ಗೆ ಪ್ರಶ್ನೆಗಳನ್ನು ಸೇರಿಸಲು, Edit quiz ಬಟನ್ ಅನ್ನು ಕ್ಲಿಕ್ ಮಾಡಿ.
06:44 ಮೇಲೆ ಬಲಗಡೆಯಲ್ಲಿ , Maximum grade ಅನ್ನು 4 ಎಂದು ಟೈಪ್ ಮಾಡಿ.
06:50 Quiz ವಿಭಾಗದ ಎಡಗಡೆಯಿರುವ ಪೆನ್ಸಿಲ್ ಐಕಾನ್ ಬಳಸಿ, ಈ ಕ್ವಿಝ್ ನ ಶೀರ್ಷಿಕೆಯನ್ನು ಎಡಿಟ್ ಮಾಡಬಹುದು. ಕ್ವಿಝ್ ಅನೇಕ ವಿಭಾಗಗಳನ್ನು ಹೊಂದಿದ್ದಾಗ ಇದು ಉಪಯುಕ್ತವಾಗಿದೆ.
07:03 ನಾನು Section 1 ಎಂದು ಟೈಪ್ ಮಾಡಿ, Enter ಅನ್ನು ಒತ್ತುವೆನು.
07:08 ನಂತರ ಬಲಗಡೆಯ Shuffle ಚೆಕ್-ಬಾಕ್ಸ್ ಅನ್ನು ಗುರುತು ಹಾಕಿ. ಇದರಿಂದ, ಪ್ರತಿಬಾರಿ ಕ್ವಿಝ್ ಅನ್ನು ತೆಗೆದುಕೊಂಡಾಗ, ಪ್ರಶ್ನೆಗಳನ್ನು ಕಲಸಲಾಗುತ್ತದೆ (shuffle).
07:20 Shuffle ಚೆಕ್-ಬಾಕ್ಸ್ ನ ಕೆಳಗಿರುವ Add ಲಿಂಕ್ ಮೇಲೆ ಕ್ಲಿಕ್ ಮಾಡಿ.
07:25 ಇಲ್ಲಿ,

a new question

from question bank

a random question ಎಂಬ ಮೂರು ಆಯ್ಕೆಗಳಿವೆ.

07:34 a new question ಲಿಂಕ್ ಬಳಸಿದರೆ, ಹೊಸ ಪ್ರಶ್ನೆಗಳನ್ನು ಸೇರಿಸಬೇಕಾಗುತ್ತದೆ. ಆದ್ದರಿಂದ ನನಗೆ ಈ ಆಯ್ಕೆ ಬೇಡ.
07:44 from question bank ಲಿಂಕ್ ಅನ್ನು ಕ್ಲಿಕ್ ಮಾಡಿ.
07:48 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಗಾಗಿ, ನಿರ್ದಿಷ್ಟ ಪ್ರಶ್ನೆಗಳು ಬೇಕಾಗಿದ್ದರೆ, ಈ ಆಯ್ಕೆಯನ್ನು ನೀವು ಬಳಸಬೇಕಾಗುತ್ತದೆ.
07:58 ಇಲ್ಲಿ ಆಯ್ಕೆಮಾಡಿದ category, ಆ ಕೋರ್ಸ್ ನ ಡಿಫಾಲ್ಟ್ ಕ್ಯಾಟೆಗರಿ ಆಗಿರುತ್ತದೆ.
08:04 ಡಿಫಾಲ್ಟ್ ಆಗಿ, Also show questions from subcategories ಆಯ್ಕೆಯಾಗಿದೆ.
08:12 Also show old questions, ಹಿಂದಿನ ಕ್ವಿಝ್ ಗಳಲ್ಲಿ ಬಳಸಲಾದ ಪ್ರಶ್ನೆಗಳನ್ನು ತೋರಿಸುತ್ತದೆ.
08:19 ನಿಮಗೆ ಸೇರಿಸಬೇಕಾದ ಪ್ರಶ್ನೆಗಳನ್ನು, ನೀವು ಇಲ್ಲಿ ಹೀಗೆ ಆಯ್ಕೆ ಮಾಡಬಹುದು. ನಂತರ ಕೆಳಗೆ ಇರುವ Add selected questions to the quiz ಬಟನ್ ಮೇಲೆ ಕ್ಲಿಕ್ ಮಾಡಿ.
08:32 ಆದರೆ ನಾನು ಅದನ್ನು ಮಾಡುವುದಿಲ್ಲ. ಮೇಲ್ಗಡೆ ಬಲಕ್ಕಿರುವ X ಅನ್ನು ಕ್ಲಿಕ್ ಮಾಡಿ ಈ ವಿಂಡೋ ಅನ್ನು ಕ್ಲೋಸ್ ಮಾಡುವೆನು.
08:40 Shuffle ನ ಕೆಳಗಿರುವ Add ಲಿಂಕ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ. a random question ಲಿಂಕ್ ಅನ್ನು ಕ್ಲಿಕ್ ಮಾಡಿ. ಇನ್ನೊಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
08:51 ಈ ಆಯ್ಕೆಯಿಂದ, ಪ್ರತಿಯೊಬ್ಬ ವಿದ್ಯಾರ್ಥಿಯು ವಿಭಿನ್ನ ಪ್ರಶ್ನೆಗಳನ್ನು ನೋಡುವನು. ಹೀಗಾಗಿ, ಕ್ವಿಝ್ ಅನ್ನು ಉತ್ತರಿಸುವಾಗ, ವಿದ್ಯಾರ್ಥಿಗಳಿಗೆ ಉತ್ತರದ ಬಗ್ಗೆ ಚರ್ಚಿಸುವುದು ಸುಲಭವಾಗುವುದಿಲ್ಲ.
09:03 Random question from an existing category ಯ ಅಡಿಯಲ್ಲಿ, category ಯನ್ನು ನಾನು Evolutes ಎಂದು ಆಯ್ಕೆಮಾಡುವೆನು.
09:11 Number of random questions ನಲ್ಲಿ, ನಾನು 2 ಅನ್ನು ಆಯ್ಕೆಮಾಡುವೆನು.
09:16 ನಂತರ ಈ ಡ್ರಾಪ್-ಡೌನ್ ನ ಕೆಳಗಿರುವ Add random question ಬಟನ್ ಅನ್ನು ಕ್ಲಿಕ್ ಮಾಡಿ.
09:23 ಈ ಕ್ವಿಝ್ ನಲ್ಲಿ, Evolutes ಕ್ಯಾಟೆಗರಿ ಯಿಂದ ಎರಡು Random ಪ್ರಶ್ನೆಗಳನ್ನು ಸೇರಿಸಲಾಗಿದೆ.
09:29 ಕೆಳಗೆ ಬಲಗಡೆಯಿರುವ Add ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
09:34 a random questionಲಿಂಕ್ ಅನ್ನು ಕ್ಲಿಕ್ ಮಾಡಿ. category ಯನ್ನು Involutes ಎಂದು, Number of random questions ಅನ್ನು 2 ಎಂದೂ ಆಯ್ಕೆಮಾಡಿ.
09:44 ನಂತರ Add random question ಬಟನ್ ಅನ್ನು ಕ್ಲಿಕ್ ಮಾಡಿ.
09:48 ಈ ಕ್ವಿಝ್ ಗೆ Involutes ನಿಂದ ಇನ್ನೆರಡು ಪ್ರಶ್ನೆಗಳು ಸೇರ್ಪಡೆಯಾಗಿವೆ.
09:55 ಕ್ವಿಝ್, ತಂತಾನೇ ಎರಡು ಪೇಜ್ ಗಳಲ್ಲಿ ಭಾಗವಾಗಿರುವುದನ್ನು ಗಮನಿಸಿ. ಏಕೆಂದರೆ, ನಾವು ಮೊದಲೇ Quiz Settings ನಲ್ಲಿ ಈ ಆಯ್ಕೆಯನ್ನು ಕೊಟ್ಟಿದ್ದೆವು.
10:07 ಎರಡನೇ ಪ್ರಶ್ನೆಯ ಕೆಳಗೆ, ಬಲತುದಿಯಲ್ಲಿ Add ಲಿಂಕ್ ಅನ್ನು ಕ್ಲಿಕ್ ಮಾಡಿ.
10:13 a new section heading ಲಿಂಕ್ ಅನ್ನು ಕ್ಲಿಕ್ ಮಾಡಿ.
10:18 heading ನ ಹೆಸರನ್ನು ಎಡಿಟ್ ಮಾಡಲು, ಪೆನ್ಸಿಲ್ ಐಕಾನ್ ಅನ್ನು ಕ್ಲಿಕ್ ಮಾಡಿ.
10:23 ನಾನು, Section 2 ಎಂದು ಟೈಪ್ ಮಾಡಿ, Enter ಅನ್ನು ಒತ್ತುವೆನು.
10:27 ಕ್ವಿಝ್ ಅನ್ನು ಸೇವ್ ಮಾಡಲು, ಮೇಲೆ ಬಲಗಡೆಯ Save button ಅನ್ನು ಕ್ಲಿಕ್ ಮಾಡಿ.
10:32 ಪ್ರತಿಯೊಂದು ಕ್ವಿಜ್ ಪ್ರಶ್ನೆಯ ಮುಂದೆ, Preview question ಮತ್ತು Delete ಎಂಬ ಎರಡು ಐಕಾನ್ ಗಳಿವೆ. ಇವು ಸ್ವಯಂ ವಿವರಣಾತ್ಮಕವಾಗಿವೆ.
10:43 Delete question ಆಯ್ಕೆಯು ಕ್ವಿಝ್ ನಿಂದ ಈ ಪ್ರಶ್ನೆಯನ್ನು ಡಿಲೀಟ್ ಮಾಡುವುದು. ಆದರೆ ಪ್ರಶ್ನೆಯು ಕ್ವಶ್ಚನ್ ಬ್ಯಾಂಕ್ ನಲ್ಲಿ ಹಾಗೇ ಉಳಿಯುವುದು.
10:51 ‘ಬ್ರೆಡ್ ಕ್ರಂಬ್ಸ್’ ನಲ್ಲಿ, ಕ್ವಿಝ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ.
10:56 ಬಲಗಡೆಯಿರುವ ಗೇರ್ ಮೆನ್ಯುವಿನಲ್ಲಿ, Preview quiz ಬಟನ್ ಅನ್ನು ಕ್ಲಿಕ್ ಮಾಡಿ.
11:02 ಒಂದು ಕನ್ಫರ್ಮೇಷನ್ ವಿಂಡೋ ತೆರೆದುಕೊಳ್ಳುತ್ತದೆ. ಇದು, ಕ್ವಿಝ್ ಗಾಗಿ ಸಮಯವನ್ನು ನಿರ್ಧರಿಸಲಾಗಿದೆ ಮತ್ತು ಅವರು Start ಅಥವಾ Cancel ಮಾಡಬಹುದು ಎಂದು ವಿದ್ಯಾರ್ಥಿಗಳಿಗೆ ತಿಳಿಸುತ್ತದೆ.
11:14 ನಾನು Start attempt ಬಟನ್ ಅನ್ನು ಕ್ಲಿಕ್ ಮಾಡುವೆನು.
11:18 ಸ್ಕ್ರೀನ್ ನ ಬಲಗಡೆಯಲ್ಲಿ Quiz navigation ಬ್ಲಾಕ್ ಇದೆ.
11:23 ಇದು ಪ್ರಶ್ನೆಗಳನ್ನು ವಿಭಾಗಕ್ಕನುಸಾರವಾಗಿ, ಟೈಮರ್ ನೊಂದಿಗೆ ತೋರಿಸುತ್ತದೆ.
11:29 ಇಲ್ಲಿ, ನೇರವಾಗಿ ಈ ಫೀಲ್ಡ್ ನಿಂದ ಪ್ರಶ್ನೆಯನ್ನುಎಡಿಟ್ ಮಾಡಲು ಒಂದು ಆಯ್ಕೆ ಕೂಡ ಇದೆ.
11:35 ನಾನು ನ್ಯಾವಿಗೇಷನ್ ಬ್ಲಾಕ್ ನಲ್ಲಿ, Finish attempt ಲಿಂಕ್ ಅನ್ನು ಕ್ಲಿಕ್ ಮಾಡುವೆನು.
11:40 ಪ್ರತಿಯೊಂದು ಪ್ರಶ್ನೆಯ ಹೆಸರಿನ ಮುಂದೆ, ಆ ಪ್ರಶ್ನೆಯ ಸ್ಟೇಟಸ್ ಅನ್ನು ತೋರಿಸಲಾಗಿದೆ.
11:45 ಪೇಜ್ ನ ಕೆಳಗಿರುವ Submit all and finish ಬಟನ್ ಅನ್ನು ಕ್ಲಿಕ್ ಮಾಡಿ.
11:51 ಕನ್ಫರ್ಮೇಷನ್ ಪಾಪ್-ಅಪ್ ನಲ್ಲಿ, Submit all and finish ಬಟನ್ ಅನ್ನು ಇನ್ನೊಮ್ಮೆ ಕ್ಲಿಕ್ ಮಾಡಿ.
11:58 ಇಲ್ಲಿ grade, overall feedback ಮತ್ತು ಪ್ರತಿ ಪ್ರಶ್ನೆಯ feedback ಎಲ್ಲವನ್ನೂ ತೋರಿಸಿರುವುದನ್ನು ಗಮನಿಸಿ.
12:06 ಕೆಳಕ್ಕೆ ಸ್ಕ್ರೋಲ್ ಮಾಡಿ, Finish review ಲಿಂಕ್ ಅನ್ನು ಕ್ಲಿಕ್ ಮಾಡಿ.
12:11 ನಾವು Quiz summary ಪೇಜ್ ಗೆ ಹಿಂದಿರುಗಿದ್ದೇವೆ.
12:15 ಪೇಜ್ ನ ಮೇಲೆ ಬಲಗಡೆಯಿರುವ ಗೇರ್ ಐಕಾನ್ ಅನ್ನು ಕ್ಲಿಕ್ ಮಾಡಿ. Edit quiz ಲಿಂಕ್ ಅನ್ನು ಕ್ಲಿಕ್ ಮಾಡಿ. ನೀವು ಕ್ವಿಜ್ ಗೆ ಪ್ರಶ್ನೆಗಳನ್ನು ಸೇರಿಸಬಹುದು ಅಥವಾ ಡಿಲೀಟ್ ಮಾಡಬಹುದು.
12:28 ಆದರೆ ಇದನ್ನು ಯಾವುದೇ ವಿದ್ಯಾರ್ಥಿಯು ಕ್ವಿಝ್ ಅನ್ನು ತೆಗೆದುಕೊಳ್ಳುವ ಮೊದಲೇ ಮಾಡಬೇಕು.
12:35 ಒಂದೇ ವಿದ್ಯಾರ್ಥಿಯು ಕ್ವಿಝ್ ಅನ್ನು ಪ್ರಯತ್ನಿಸಿದ್ದರೂ, ಕ್ವಿಝ್ ಲಾಕ್ ಆಗಿಬಿಡುವುದು. ಆದಾಗ್ಯೂ, ಕ್ವಿಜ್ ಅನ್ನು ಅಗತ್ಯಕ್ಕೆ ತಕ್ಕಂತೆ ಎಡಿಟ್ ಮಾಡಬಹುದು ಅಥವಾ ಸೇರಿಸಬಹುದು.
12:47 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ. ಸಂಕ್ಷಿಪ್ತವಾಗಿ,
12:53 ಈ ಟ್ಯುಟೋರಿಯಲ್ ನಲ್ಲಿ, ಮೂಡಲ್ ನಲ್ಲಿ ಕ್ವಿಝ್ ಅನ್ನು ರಚಿಸುವುದು ಮತ್ತು ಕ್ವಿಝ್ ನಲ್ಲಿ ಕ್ವಶ್ಚನ್ ಬ್ಯಾಂಕ್ ನ ಪ್ರಶ್ನೆಗಳನ್ನು ಬಳಸುವುದರ ಬಗ್ಗೆ ಕಲಿತಿದ್ದೇವೆ.
13:03 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

evolutes ಗಾಗಿ ಒಂದು ಹೊಸ ಕ್ವಿಝ್ ಅನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

13:16 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
13:25 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
13:34 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
13:38 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
13:52 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
14:03 ಧನ್ಯವಾದಗಳು.

Contributors and Content Editors

Anjana310312, Sandhya.np14