Difference between revisions of "Moodle-Learning-Management-System/C2/Formatting-Course-material-in-Moodle/Kannada"

From Script | Spoken-Tutorial
Jump to: navigation, search
 
(4 intermediate revisions by 2 users not shown)
Line 1: Line 1:
{|border=1
+
{| border=1
| '''Time'''
+
|'''Time'''
| '''Narration'''
+
|'''Narration'''
  
|-  
+
|-
 
| 00:01
 
| 00:01
| '''Course Administration in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
+
| '''Formatting course material in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
|-  
+
|-
|00:07
+
| 00:07
| ಈ ಟ್ಯುಟೋರಿಯಲ್ ನಲ್ಲಿ ನಾವು : ಮೂಡಲ್ ನಲ್ಲಿ ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿಯುವೆವು.  
+
| ಈ ಟ್ಯುಟೋರಿಯಲ್ ನಲ್ಲಿ ನಾವು:  
 
+
ಮೂಡಲ್ ನಲ್ಲಿ ರಿಸೋರ್ಸ್ ಗಳು,
|-  
+
ಹೆಚ್ಚಿನ ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್- ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಬಗ್ಗೆ ಕಲಿಯುವೆವು.  
| 00:17
+
|-
| ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
+
| 00:21
'''Ubuntu Linux OS ''' 16.04,
+
|ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
+
'''Ubuntu Linux OS 16.04''',
|-
+
'''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
|  00:24
+
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
+
ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
|-
+
|-
|  00:33
+
|00:48
| '''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
+
| '''Internet Explorer''' ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
|-
+
|-
|  00:40
+
| 00:56
| ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.
+
| ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಎಂದು ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.  
ಆದಾಗ್ಯೂ, '''Internet Explorer''' ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
+
|-
|-  
+
| 01:06
| 00:52
+
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:
| ಈ ಟ್ಯುಟೋರಿಯಲ್, ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಮೂಡಲ್ ವೆಬ್ ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು '''teacher''' ಆಗಿ ನೋಂದಾಯಿಸಿದ್ದಾರೆ ಎಂದು ಭಾವಿಸುತ್ತದೆ.  
+
ಮೂಡಲ್ ನಲ್ಲಿ '''teacher''' ಲಾಗಿನ್ ಅನ್ನು ಹೊಂದಿರಬೇಕು.  
|-  
+
ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.  
| 01:03
+
|-
| ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು , ಮೂಡಲ್ ನಲ್ಲಿ '''teacher login''' ಅನ್ನು ಹೊಂದಿರಲೇ ಬೇಕು.
+
| 01:21
|-
+
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
|  01:09
+
|-
| ಮತ್ತು ಅಡ್ಮಿನಿಸ್ಟ್ರೇಟರ್ ನಿಂದ ಒಂದಾದರೂ ಕೋರ್ಸ್ ಅಸೈನ್ ಆಗಿರಲೇ ಬೇಕು ಮತ್ತು ಅವರ ಕೋರ್ಸ್ ಗೆ ಕೆಲವು ಕೋರ್ಸ್ ಮಟೀರಿಯಲ್ ಗಳು ಅಪ್ಲೋಡ್ ಆಗಿರಲೇ ಬೇಕು.  
+
| 01:27
|-  
+
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.  
| 01:19
+
|-
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
| 01:31
|-  
+
| ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಮಾಡಿ.  
| 01:26
+
|-
| ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.  
+
| 01:36
|-  
+
| ಈಗ ನಾವು ಟೀಚರ್ಸ್ ಡ್ಯಾಶ್-ಬೋರ್ಡ್ ನಲ್ಲಿದ್ದೇವೆ.  
| 01:31
+
|-
| ನಿಮ್ಮ '''teacher username''' ಮತ್ತು '''password''' ವಿವರಗಳೊಂದಿಗೆ ಲಾಗಿನ್ ಆಗಿ.
+
| 01:39
ನಾನು  '''teacher ರೆಬೆಕಾ ರೇಮೆಂಡ್''' ಎಂದು ಲಾಗಿನ್ ಆಗಿರುವೆನು.  
+
| ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ  '''Calculus''' ಅನ್ನು ನೋಡಿ.  
|-  
+
|-
| 01:41
+
| 01:45
| ಈಗ ನಾವು ಟೀಚರ್ಸ್ ಡ್ಯಾಶ್ ಬೋರ್ಡ್ ನಲ್ಲಿರುವೆವು.  
+
| '''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.  
|-  
+
|-
| 01:44
+
| 01:48
| ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, '''My Courses''' ನ ಅಡಿಯಲ್ಲಿ  '''Calculus''' ಅನ್ನು ಗಮನಿಸಿ.  
+
| ನಾವು ಈಗಾಗಲೇ '''announcements''' ಮತ್ತು ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಿದ್ದೇವೆ.  
|-  
+
|-
| 01:51
+
| 01:54
| ಗಮನಿಸಿ, ಇಲ್ಲಿ ನೀವು '''teacher''' ಅಥವಾ '''student''' ಆಗಿ ದಾಖಲಾಗಿರುವ ಎಲ್ಲ ಕೋರ್ಸ್ ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
+
| ಈಗ ನಾವು ಸ್ವಲ್ಪ ಹೆಚ್ಚಿನ  ಕೋರ್ಸ್-ಮಟೀರಿಯಲ್ ಅನ್ನು ಸೇರಿಸುವೆವು.  
|-
+
|-
01:59
+
| 01:58
|'''Calculus ''' ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.  
+
|ಮೂಡಲ್ ನಲ್ಲಿ ಎಲ್ಲಾ ಕೋರ್ಸ್-ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ.  
|-  
+
|-
| 02:02
+
| 02:09
| ನಾವು ಈ ಹಿಂದಿನ ಟ್ಯುಟೋರಿಯಲ್ ನಲ್ಲಿ  '''course topics''' ಮತ್ತು '''summaries'''  ಅನ್ನು ಅಪ್ಲೋಡ್ ಮಾಡಿದ್ದೇವೆ.  
+
| ಇವುಗಳು ಉಪನ್ಯಾಸದ ಟಿಪ್ಪಣಿ (ಲೆಕ್ಚರ್ ನೋಟ್ಸ್), ಪುಸ್ತಕಗಳಂತಹ ಆಂತರಿಕ ಅಥವಾ '''Wikipedia links''' ಗಳಂತಹ ಬಾಹ್ಯ ರಿಸೋರ್ಸ್ ಗಳಾಗಿರಬಹುದು.  
|-  
+
|-
| 02:09
+
| 02:19
|ನೀವು ಮಾಡಿರದಿದ್ದರೆ, ದಯವಿಟ್ಟು ಹಿಂದಿನ ಟ್ಯುಟೋರಿಯಲ್ ನ ಅಸೈನ್ಮೆಂಟ್ ಗಳನ್ನು ನೋಡಿ.  
+
| ಈಗ ಪ್ರಾರಂಭಿಸೋಣ.  
|-  
+
ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ, ನಂತರ '''Turn Editing On''' ಮೇಲೆ ಕ್ಲಿಕ್ ಮಾಡಿ.
| 02:16
+
|-
| ಈಗ ನಾವು ಕೋರ್ಸ್ ನ ಕೆಲವು ಉಪಯುಕ್ತ ಸೆಟ್ಟಿಂಗ್ ಗಳ ಕುರಿತು ಕಲಿಯುವೆವು.  
+
| 02:29
|-  
+
|ಗಮನಿಸಿ: ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ, ''' Turn editing on''' ಅನ್ನು ಆಯ್ಕೆ ಮಾಡಿರಬೇಕು.  
| 02:21
+
|-
| ಈ ವಿಭಾಗದ ಮೇಲ್ಗಡೆ ಬಲಗಡೆಯಿರುವ  '''gear ''' ಐಕಾನ್ ಅನ್ನು ಕ್ಲಿಕ್ ಮಾಡಿ.  
+
| 02:36
|-  
+
|'''Basic Calculus''' ವಿಭಾಗದ ಕೆಳಗೆ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.  
| 02:26
+
|-
| '''Edit Settings''' ಅನ್ನು ಕ್ಲಿಕ್ ಮಾಡಿ.ನಂತರ ಎಲ್ಲಾ ವಿಭಾಗಗಳನ್ನು ವಿಸ್ತರಿಸಲು, ಬಲಗಡೆಯಿರುವ '''Expand All''' ಅನ್ನು ಕ್ಲಿಕ್ ಮಾಡಿ.  
+
| 02:44
|-  
+
| ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ.  
| 02:36
+
|-
| ಇಲ್ಲಿ ಕಾಣಿಸುವ ಸೆಟ್ಟಿಂಗ್ ಗಳು, ಅಡ್ಮಿನಿಸ್ಟ್ರೇಟರ್ ಕೋರ್ಸ್ ಅನ್ನು ರಚನೆ ಮಾಡಿದಾಗಲೇ ಡಿಫೈನ್ ಮಾಡಿದ್ದಾಗಿವೆ.  
+
| 02:48
|-  
+
|ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ '''Page''' ಅನ್ನು ಆಯ್ಕೆ ಮಾಡಿ. ಯಾವುದೇ ರಿಸೋರ್ಸ್ ಅನ್ನು ನೀವು ಆಯ್ಕೆ ಮಾಡಿದಾಗ, ಬಲಭಾಗದಲ್ಲಿ ಅದರ ಬಗ್ಗೆ ಬರುವ ವಿವರಣೆಯನ್ನು ಓದಿ.  
| 02:44
+
|-
| '''General ''' ವಿಭಾಗದಲ್ಲಿ, '''Course full name''' ಎಂದಿದೆ.
+
| 03:01
ಇದು ಕೋರ್ಸ್ ಪೇಜ್ ನ ಮೇಲ್ಭಾಗದಲ್ಲಿ ತೋರಿಸುವ ಹೆಸರಾಗಿದೆ.
+
| ಪಾಪ್-ಅಪ್ ಸ್ಕ್ರೀನ್ ನ ಕೆಳಗಿರುವ '''Add''' ಬಟನ್ಅನ್ನು ಕ್ಲಿಕ್ ಮಾಡಿ.  
|-  
+
|-
| 02:54
+
| 03:06
| '''Course short name ''' ಇದು ಕೋರ್ಸ್ ನ್ಯಾವಿಗೇಷನ್ ಮತ್ತು ಕೋರ್ಸ್ ಗೆ ಸಂಬಂಧಿಸಿದ ಇ-ಮೇಲ್ ಗಳಲ್ಲಿ ಡಿಸ್ಪ್ಲೇ ಆಗುವ ಹೆಸರಾಗಿದೆ.  
+
| '''Name ''' ಫೀಲ್ಡ್ ನಲ್ಲಿ, '''Lecture 1 Notes''' ಎಂದು ಟೈಪ್ ಮಾಡುವೆನು.
|-  
+
|-
| 03:03
+
| 03:12
|  '''Course category ''' ಯನ್ನು ಅಡ್ಮಿನ್ ಈಗಾಗಲೇ ಸೆಟ್ ಮಾಡಿರುವರು.  
+
| ನಂತರ, '''Description ''' ಬಾಕ್ಸ್ ನಲ್ಲಿ, '''Involutes and construction of Involute of circle” ''' ಎಂದು ಟೈಪ್ ಮಾಡುವೆನು.  
|-  
+
|-
| 03:08
+
| 03:22
| ನಾವು '''Course start date, Course end date ''' ಮತ್ತು '''Course ID number''' ಗಳನ್ನು, ನಮಗೆ ಬೇಕಾದಂತೆ ಬದಲಿಸಬಹುದು.  
+
| '''Display description on course page''' ಆಯ್ಕೆಯನ್ನು ಗುರುತು ಹಾಕಿ.
|-  
+
|-
| 03:21
+
| 03:27
| '''Description ''' ವಿಭಾಗದಡಿಯಲ್ಲಿ, '''Course Summary ''' ಟೆಕ್ಸ್ಟ್ ಬಾಕ್ಸ್ ಅನ್ನು ನೋಡಿ.
+
| '''Page Content''' ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. '''BasicCalculus-Involutes.odt ''' ಫೈಲ್ ನಿಂದ ಟೆಕ್ಸ್ಟ್ ಅನ್ನು ಕಾಪಿ-ಪೇಸ್ಟ್ ಮಾಡಿ.  
ನಾನು ಇಲ್ಲಿರುವ ವಿಷಯವನ್ನು ತೆಗೆದು, ಇಲ್ಲಿ ತೋರಿಸಿರುವಂತೆ ಟೈಪ್ ಮಾಡುವೆನು.
+
|-
|-  
+
| 03:40
| 03:31
+
| ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡಲಿದ್ದೇವೆ. ಈ ಫೈಲ್, ಈ ಟ್ಯುಟೋರಿಯಲ್ ನ '''Code Files ''' ಲಿಂಕ್ ನಲ್ಲಿ ಲಭ್ಯವಿದೆ.  
| ನನ್ನ ವಿದ್ಯಾರ್ಥಿಗಳು ಇದನ್ನು ನನ್ನ ಕೋರ್ಸ್ ನ ಮುಖಪುಟದಲ್ಲಿ ನೋಡುವರು.  
+
|-
|-  
+
| 03:51
| 03:37
+
| ಈಗ ಟೆಕ್ಸ್ಟ್ ಅನ್ನು ನಾವು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲೆ ಎಡಗಡೆಯಲ್ಲಿರುವ, ಡೌನ್- ಆರೋ (ಕೆಳಮುಖ ಆರೋ) ವನ್ನು  ಕ್ಲಿಕ್ ಮಾಡಿ.
| ಮುಂದೆ ಬರುವ ಫೀಲ್ಡ್  '''Course summary files''' ಆಗಿದೆ.  
+
|-
ಫೈಲ್ ಗಳು ಕೋರ್ಸ್ ಸಮರಿ ಯೊಂದಿಗೆ ವಿದ್ಯಾರ್ಥಿಗಳಿಗೆ ಡಿಸ್ಪ್ಲೇ ಆಗುವುದು.  
+
| 04:03
|-  
+
|ನಾನು ಇಲ್ಲಿ ತೋರಿಸಿದಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು.
| 03:47
+
|-
| ಡಿಫಾಲ್ಟ್ ಆಗಿ '''jpg, gif''' ಮತ್ತು  '''png '''  ಫೈಲ್ ಟೈಪ್ ಗಳನ್ನು  ಕೋರ್ಸ್ ಸಮರಿ ಫೈಲ್ ಗಳಾಗಿ ಬಳಸಬಹುದು.  
+
| 04:07
|-  
+
| ಈ ಟೆಕ್ಸ್ಟ್-ಎಡಿಟರ್ ನಲ್ಲಿರುವ ಆಯ್ಕೆಗಳು, ಬೇರೆ ಯಾವುದೇ ಟೆಕ್ಸ್ಟ್-ಎಡಿಟರ್ ನಲ್ಲಿರುವಂತೆಯೆ ಇವೆ. ಇಲ್ಲಿ '''Bold, Italics, Unordered ''' ಮತ್ತು ''' Ordered lists''' ನಂತಹ ಆಯ್ಕೆಗಳನ್ನು ನಾವು ನೋಡಬಹುದು.  
| 03:56
+
|-
| ಫೈಲ್ ಅನ್ನು ಅಪ್ಲೋಡ್ ಮಾಡಲು ಮೂರು ವಿಧಾನಗಳಿವೆ. ಬಾಕ್ಸ್ ಗೆ ಫೈಲ್ ಅನ್ನು ಎಳೆದು ತರಬಹುದು.(ಡ್ರ್ಯಾಗ್ ಅಂಡ್ ಡ್ರಾಪ್)  
+
| 04:24
|-  
+
|ಟೆಕ್ಸ್ಟ್ ಅನ್ನು '''hyperlink''' ಮತ್ತು '''unlink''' ಮಾಡಲು ಇಲ್ಲಿ ಆಯ್ಕೆಗಳಿವೆ.  
| 04:03
+
|-
| ಮೇಲ್ಗಡೆ ಎಡಗಡೆಯಿರುವ  '''Upload''' ಅಥವಾ  '''Add ''' ಐಕಾನ್ ಅನ್ನು ಕ್ಲಿಕ್ ಮಾಡಿ.
+
| 04:30
ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿ.  
+
| ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ನಾವು “'''Figure 1 shows the involute of a circle”''' ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ.  
|-  
+
|-
| 04:11
+
| 04:41
| '''Upload ''' ಅಥವಾ  '''Add ''' ಐಕಾನ್ ಅಥವಾ ಕೆಳಮುಖವಾಗಿರುವ ಆರೋ ವನ್ನು ಕ್ಲಿಕ್ ಮಾಡಿದರೆ  '''File picker''' ಡಯಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.  
+
| ಇಮೇಜ್ ಗಾಗಿ ಜಾಗವನ್ನು ಮಾಡಲು '''Enter ''' ಅನ್ನು ಒತ್ತಿ. ನಂತರ  '''Image ''' ಐಕಾನ್ ಅನ್ನು ಕ್ಲಿಕ್ ಮಾಡಿ.
|-  
+
|-
| 04:21
+
| 04:48
| ಎಡ ಮೆನ್ಯುವಿನಲ್ಲಿರುವ  '''Upload a file ''' ಆಯ್ಕೆಯನ್ನು  ಕ್ಲಿಕ್ ಮಾಡಿ.  
+
| '''Image properties ''' ಎಂಬ ವಿಂಡೊ ಕಾಣಿಸಿಕೊಳ್ಳುತ್ತದೆ. ನಿಮಗೆ ಹೊರಗಿನ ಇಮೇಜ್ ಅನ್ನು ಸೇರಿಸಬೇಕಾಗಿದ್ದರೆ, ಆ ಇಮೇಜ್ ನ URL ಅನ್ನು ಇಲ್ಲಿ ನಮೂದಿಸಬಹುದು.  
|-  
+
|-
| 04:26
+
| 04:58
| '''Browse ''' ಅಥವಾ '''Choose File''' ಬಟನ್ ಅನ್ನು ಕ್ಲಿಕ್ ಮಾಡಿ. ನಂತರ ನಿಮ್ಮ ಮಶಿನ್ ನಲ್ಲಿ ನಿಮಗೆ ಬೇಕಾದ ಫೈಲ್ ಅನ್ನು ಆಯ್ಕೆ ಮಾಡಿ.  
+
| ಇಮೇಜ್ ಅನ್ನು ಅಪ್ಲೋಡ್ ಮಾಡಲು, '''Browse Repositories ''' ಬಟನ್ ಮೇಲೆ ಕ್ಲಿಕ್ ಮಾಡುವೆನು.  
|-  
+
|-
| 04:34
+
| 05:04
| ನಾನು ನನ್ನ ಸಿಸ್ಟಮ್ ನಲ್ಲಿ ''' calculus.jpg''' ಯನ್ನು ಆಯ್ಕೆ ಮಾಡುವೆನು.
+
| '''File Picker''' ಎಂಬ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
|-  
+
|-
| 04:40
+
| 05:09
| '''Save as ''' ಫೀಲ್ಡ್ ನಲ್ಲಿ ಟೈಪ್ ಮಾಡುವುದರ ಮೂಲಕ ನೀವು ಬೇರೆ ಹೆಸರನ್ನು ಕೊಡಬಹುದು.  
+
| '''Upload a file''' ಮೇಲೆ ಕ್ಲಿಕ್ ಮಾಡಿ.  ನಂತರ '''Choose File ''' ಅಥವಾ  '''Browse''' ಬಟನ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆಮಾಡಿ.  
|-  
+
|-
| 04:46
+
| 05:19
| '''author''' ಮತ್ತು '''license''' ವಿವರಗಳನ್ನು, ಅವುಗಳ ಫೀಲ್ಡ್ ನಲ್ಲಿ ಸೂಚಿಸಿರಿ.
+
| ಈ ಇಮೇಜ್ '''Code Files''' ಲಿಂಕ್ ನಲ್ಲಿ ಸಹ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.  
ಕೊನೆಯಲ್ಲಿ ಕೆಳಗಡೆಯಿರುವ , '''Upload this file ''' ಬಟನ್ ಅನ್ನು ಕ್ಲಿಕ್ ಮಾಡಿ.  
+
|-
|-  
+
| 05:26
| 04:58
+
| '''Upload this file''' ಬಟನ್ ಅನ್ನು ಕ್ಲಿಕ್ ಮಾಡಿ.  
| ಹೀಗೆ ನಾವು ಕೋರ್ಸ್ ಸಮರಿ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.  
+
|-
|-  
+
| 05:29
| 05:02
+
| ನಾವು ಡಿಸ್ಕ್ರಿಪ್ಷನ್ ಅನ್ನು “'''This is the involute of a circle”''' ಎಂದು ಟೈಪ್ ಮಾಡುತ್ತೇವೆ.  
| ನಂತರ ಬರುವುದು '''Course format''' ಆಗಿದೆ. ಕೋರ್ಸ್ ಫಾರ್ಮ್ಯಾಟ್ ವಿದ್ಯಾರ್ಥಿಗಳಿಗಾಗಿ ರಿಸೋರ್ಸ್ ಮತ್ತು ಆಕ್ಟಿವಿಟಿಗಳನ್ನು ಸಿದ್ಧಗೊಳಿಸಿದ ವಿಧಾನವನ್ನು ಸೂಚಿಸುತ್ತದೆ.  
+
|-
|-  
+
| 05:36
| 05:12
+
| ಕೊನೆಯಲ್ಲಿ, ಇಮೇಜ್ ಅನ್ನು ಸೇರಿಸಲು, '''Save image''' ಬಟನ್ ಅನ್ನು ಕ್ಲಿಕ್ ಮಾಡಿ.
|  '''Format''' ಡ್ರಾಪ್ ಡೌನ್ ನಲ್ಲಿ ನಾಲ್ಕು ಆಯ್ಕೆಗಳಿವೆ - ಅವು
+
|-
 
+
| 05:42
'''Single Activity Format''', '''Social Format''' '''Topics Format ''' ಮತ್ತು  '''Weekly Format''' ಗಳಾಗಿವೆ.  
+
| ಮುಂದಿನ ಆಯ್ಕೆಯು  '''media''' ವನ್ನು ಸೇರಿಸಲು ಇರುತ್ತದೆ. ಇದು ''' URL, video '''ಅಥವಾ '''audio''' ಫೈಲ್ ಆಗಿರಬಹುದು. ಇದು ಹೊರಗಿನ '''URL''' ಆಗಿರಬಹುದು ಅಥವಾ ನಮ್ಮ ಮಶಿನ್ ನಿಂದ ಅಪ್ಲೋಡ್ ಮಾಡಬಹುದು.  
|-  
+
|-
| 05:26
+
| 05:58
| ನಮ್ಮ ಅಡ್ಮಿನ್  '''Topics format''' ಅನ್ನು ಆಯ್ಕೆ ಮಾಡಿದ್ದಾರೆ.  
+
| ಮುಂದಿನ ಆಯ್ಕೆ ''' Manage Files''' ಆಗಿದೆ. ಅದನ್ನು ಕ್ಲಿಕ್ ಮಾಡೋಣ.  
 
+
|-
ನಾವು ಇದನ್ನು ಹಾಗೆ ಇಡೋಣ.
+
| 06:04
|-  
+
| '''Manage Files''' ಇದು ನಮಗೆ ಸ್ಟೋರ್ ಮಾಡಿ, ಡಿಸ್ಪ್ಲೇ ಮಾಡಬೇಕಾದ ಫೈಲ್ ಗಳಿಗಾಗಿ ಇರುವ ಆಯ್ಕೆಯಾಗಿದೆ. ಇದರಲ್ಲಿ '''assignment submissions, resource files''' ಇತ್ಯಾದಿಗಳು ಇರಬಹುದು.  
| 05:33
+
|-
| ಮುಂದಿನ ಸೆಟ್ಟಿಂಗ್ '''Hidden sections''' ಆಗಿದೆ.
+
| 06:17
ಇದು ಒಂದು ಕೋರ್ಸ್ ನಲ್ಲಿ, ವಿದ್ಯಾರ್ಥಿಗಳಿಂದ ಅಡಗಿಸಿಡಬಹುದಾದ ಟಾಪಿಕ್ ಗಳಾಗಿವೆ.  
+
| ಈ ಕೋರ್ಸ್ ನಲ್ಲಿ, ಯಾವುದೇ ರಿಸೋರ್ಸ್ ಗಳು ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಕೂಡ ಇಲ್ಲಿರುವುದನ್ನು ಗಮನಿಸಿ.  
|-
+
|-
| 05:44
+
| 06:27
| ಇದು ಟೀಚರ್  ಇನ್ನೂ ಮುಗಿಸಿರದ ಪಾಠಗಳಿದ್ದಾಗ ಉಪಯುಕ್ತವಾಗಿದೆ.
+
| ಈ ಪಾಪ್-ಅಪ್ ಬಾಕ್ಸ್ ನ ಎಡಗಡೆಯಲ್ಲಿ ಮೂರು ಐಕಾನ್ ಗಳಿವೆ.  
ಈ ಸೆಟ್ಟಿಂಗ್ ವಿದ್ಯಾರ್ಥಿಗಳಿಗೆ '''Hidden sections''' ಅನ್ನು ಹೇಗೆ ಪ್ರಸ್ತುತಪಡಿಸಬೇಕು ಎಂಬುದನ್ನು ನಿರ್ಧರಿಸುತ್ತದೆ.
+
|-
|-
+
| 06:32
| 05:57
+
| ಮೊದಲನೆಯದು '''File picker''' ಆಗಿದೆ. ಅದನ್ನು ಕ್ಲಿಕ್ ಮಾಡೋಣ.  
| ಈ ಆಯ್ಕೆಯು ವಿದ್ಯಾರ್ಥಿಗಳಿಗೆ ಈ ಕಂಟೆಂಟ್ ಗಳನ್ನು ಕೊಲಾಪ್ಸ್ ಆದ ರೀತಿಯಲ್ಲಿ ತೋರಿಸುವುದು.  
+
|-
|-  
+
|06:04
+
| ಆಯ್ಕೆಯನ್ನು ಆರಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಕಂಟೆಂಟ್ ಗಳು ಕಾಣಿಸುವುದಿಲ್ಲ.  
+
|-
+
|  06:09
+
ನಾವು ಈಗ ಇದನ್ನು ಡಿಫಾಲ್ಟ್ ಆಗಿಯೇ ಬಿಡೋಣ.  
+
|-  
+
| 06:13
+
|  ಮುಂದಿನದು  '''Course Layout''' ಡ್ರಾಪ್ ಡೌನ್ ಆಗಿದೆ. ಅದನ್ನು ಕ್ಲಿಕ್ ಮಾಡಿ.
+
|-  
+
| 06:19
+
| ಎಲ್ಲಾ ವಿಭಾಗಗಳನ್ನು ತೋರಿಸಲು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು.  
+
|-  
+
|06:25
+
| ಇಲ್ಲಿರುವ ಇನ್ನೊಂದು ಆಯ್ಕೆ '''Show one section per page''' ಆಗಿದೆ.
+
ಇದು ಇರುವ ವಿಭಾಗಗಳ ಸಂಖ್ಯೆಯನ್ನಾಧರಿಸಿ, ಕೋರ್ಸ್ ಅನ್ನು ಅನೇಕ ಪೇಜ್ ಗಳಲ್ಲಿ ವಿಭಜಿಸುತ್ತದೆ.  
+
|-  
+
 
| 06:37
 
| 06:37
| ಈಗ ನಾವು '''Show all sections in one page, ''' ಆಯ್ಕೆಯಲ್ಲಿಯೇ ಇರೋಣ.  
+
| ಇದರಲ್ಲಿ '''server files''', '''recent files''' ಇತ್ಯಾದಿಗಳನ್ನು ನೋಡಲು ಆಯ್ಕೆಗಳಿವೆ. '''Server files''' ಗಳನ್ನು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಲಾಗಿದ್ದು, ಇವುಗಳನ್ನು ಮತ್ತೆ ಬಳಸಬಹುದು.  
|-
+
|-
|06:43
+
| 06:52
|  ಮುಂದಿನದು '''Appearance''' ವಿಭಾಗವಾಗಿದೆ.  
+
| ಈಗ '''X ''' ಐಕಾನ್ ಅನ್ನು ಕ್ಲಿಕ್ ಮಾಡಿ, ನಾನು ಇದನ್ನು ಕ್ಲೋಸ್ ಮಾಡುವೆನು.
|-  
+
|-
|06:46
+
| '''Show gradebook to students''' ಆಯ್ಕೆಯನ್ನು ಗಮನಿಸಿ.
+
 
+
ಕೋರ್ಸ್ ನಲ್ಲಿ ಹಲವಾರು ಚಟುವಟಿಕೆಗಳು ಟೀಚರ್ ಗ್ರೇಡ್ ಗಳನ್ನು ಕೊಡಲು ಸಹಾಯಕವಾಗಿವೆ.  
+
|-  
+
 
| 06:57
 
| 06:57
| ಈ ಆಯ್ಕೆಯು ಮಕ್ಕಳು ಈ ಗ್ರೇಡ್ ಗಳನ್ನು ನೋಡಬಹುದೇ ಎಂದು ನಿರ್ಧರಿಸುತ್ತದೆ.  
+
| ನಂತರ ಎರಡನೇ ಐಕಾನ್ '''Create Folder ''' ಅನ್ನು ಕ್ಲಿಕ್ ಮಾಡುವೆನು.  
ಈ ಆಯ್ಕೆ ಡಿಫಾಲ್ಟ್ ಆಗಿ  '''Yes,''' ಎಂದಾಗಿರುತ್ತದೆ. ನಾವು ಅದನ್ನು ಹಾಗೆ ಇಡೋಣ.  
+
|-
|-  
+
| 07:04
 +
| '''New folder name ''' ಫೀಲ್ಡ್ ನಲ್ಲಿ ನಾವು '''Assignments''' ಎಂದು ಟೈಪ್ ಮಾಡೋಣ.
 +
|-
 
| 07:10
 
| 07:10
| ಡಿಫಾಲ್ಟ್ ಆಗಿ ಆಯ್ಕೆಯಾಗಿರದಿದ್ದರೆ, ನಾವು  '''Show activity reports''' ಅನ್ನು '''Ye''' ಎಂದು ಬದಲಿಸೋಣ.
+
| '''Assignments''' ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ.
|-  
+
|-
| 07:18
+
| 07:15
| ಇದು ವಿದ್ಯಾರ್ಥಿಗಳು ಅವರ ಪ್ರೊಫೈಲ್ ಪೇಜ್ ನಲ್ಲಿ ಅವರ ಆಕ್ಟಿವಿಟಿ ರಿಪೋರ್ಟ್ ಗಳನ್ನು ನೋಡಬಹುದು ಎಂದು ದೃಢೀಕರಿಸುತ್ತದೆ.  
+
| ನನ್ನ ಫೈಲ್ ಅನ್ನು ನಾನು '''Assignments ''' ಫೋಲ್ಡರ್ ನಲ್ಲಿ ಎಳೆದು ತರುವೆನು.
|-  
+
|-
| 07:27
+
| 07:20
| ನಾವು, ಕೋರ್ಸ್ ಗೆ ಅಪ್ಲೋಡ್ ಮಾಡಬಹುದಾದ ಫೈಲ್ ನ ಅಳತೆಯನ್ನು ಗರಿಷ್ಟ ಕ್ಕೆ ಸೆಟ್ ಮಾಡಬಹುದು.  
+
| ಈಗಷ್ಟೇ ಅಪ್ಲೋಡ್ ಮಾಡಿದ ಫೈಲ್ ಮೇಲೆ ಈಗ ಕ್ಲಿಕ್ ಮಾಡಿ.  
|-  
+
|-
 +
| 07:24
 +
| ಈ ಪಾಪ್-ಅಪ್ ನಲ್ಲಿ, ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಾಯಿಸಲು ಹಾಗೂ ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ.  
 +
|-
 
| 07:34
 
| 07:34
| '''additional materials, assignments''' ಮುಂತಾದವುಗಳಿಗೆ ಕೂಡ ಫೈಲ್ ಗಳನ್ನು ಅಪ್ಲೋಡ್ ಮಾಡಬಹುದು.  
+
| ನಾನು ಏನನ್ನೂ ಬದಲಾಯಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಾಪ್-ಅಪ್ ನ ಕೆಳಗಿರುವ '''Cancel''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.  
|-  
+
|-
 
| 07:41
 
| 07:41
| ನಮ್ಮ ಅಡ್ಮಿನ್ ಇದನ್ನು ಫೈಲ್ ನ ಗರಿಷ್ಟ  ಅಳತೆ '''128MB'''ಗೆ ಸೆಟ್ ಮಾಡಿರುವರು.  
+
|ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.
ಇದನ್ನು ಹಾಗೇ ಇಡೋಣ.
+
'''Reference Material''' ಎಂಬ ಫೋಲ್ಡರ್ ಅನ್ನು ರಚಿಸಿ.  
|-
+
ಈ ಫೋಲ್ಡರ್, '''Files''' ಫೋಲ್ಡರ್ ನಲ್ಲಿಯೇ ಇದೆ ಮತ್ತು '''Assignments''' ಎಂಬ ಸಬ್-ಫೋಲ್ಡರ್ ನಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
|  07:52
+
|-
|  ಉಳಿದ ಎಲ್ಲ ಸೆಟ್ಟಿಂಗ್ ಗಳಿಗೆ ಡಿಫಾಲ್ಟ್ ವ್ಯಾಲ್ಯು ವನ್ನು ಹಾಗೆಯೇ ಇಡೋಣ.
+
| 07:57
|-
+
|ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು ಈ ಟ್ಯುಟೋರಿಯಲ್ ನ '''Code files ''' ಲಿಂಕ್ ನಲ್ಲಿ ನೋಡುವಿರಿ.  
|  07:58
+
|-
|  ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಅನ್ನು ಒತ್ತಿ.
+
| 08:05
ನಾವು '''Course ''' ಪೇಜ್ ಗೆ ಕರೆದೊಯ್ಯಲ್ಪಡುತ್ತೇವೆ.  
+
| ಈ ಅಸೈನ್ಮೆಂಟ್ ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಮತ್ತೆ ಮುಂದುವರೆಸಿ.  
|-  
+
|-
| 08:06
+
| 08:10
| ಟಾಪಿಕ್ ಹೆಸರುಗಳ ಮೇಲಿರುವ  '''Announcements''' ಲಿಂಕ್ ಅನ್ನು ಗಮನಿಸಿ.  
+
| ನಿಮ್ಮ ''' File manager''', ಈಗ '''Assignments''' ಮತ್ತು '''Reference Material''' ಎಂಬ ಎರಡು ಫೋಲ್ಡರ್ ಗಳನ್ನು
|-  
+
|-
| 08:11
+
| 08:18
| ಇದು ವಿದ್ಯಾರ್ಥಿಗಳಿಗೆ ಕಡ್ಡಾಯ ಮಾಹಿತಿಗಳು, ಪ್ರಸ್ತುತ ಸಮಾಚಾರಗಳು ಮತ್ತು ಪ್ರಕಟಣೆಗಳು ಮುಂತಾದವುಗಳನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.  
+
|ಮತ್ತು '''involutes-img1.png''' ಎಂಬ ಇನ್ನೊಂದು ಫೈಲ್ ಅನ್ನು ಹೊಂದಿರಬೇಕು.
|-  
+
|-
|08:20
+
| 08:26
| ಪೇಜ್ ನ ಮೇಲ್ಗಡೆ ಬಲಗಡೆಯಿರುವ '''gear''' ಐಕಾನ್ ಅನ್ನು ಕ್ಲಿಕ್ ಮಾಡಿ ಮತ್ತು '''Turn Editing On''' ಅನ್ನು ಕ್ಲಿಕ್ ಮಾಡಿ.
+
| ಮೇಲೆ ಬಲಭಾಗದಲ್ಲಿರುವ '''X ''' ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋವನ್ನು ಕ್ಲೋಸ್ ಮಾಡಿ.  
 
+
|-
|-  
+
|08:33
| 08:28
+
| ಮುಂದಿನ ಫಾರ್ಮ್ಯಾಟಿಂಗ್ ಆಯ್ಕೆಗಳು ಹೀಗಿವೆ:
|ಗಮನಿಸಿ:  ಕೋರ್ಸ್ ನಲ್ಲಿ ಏನಾದರೂ ಬದಲಾವಣೆ ಮಾಡುವಾಗ '''Turn Editing On''' ಅನ್ನು ಆನ್ ಮಾಡಿರಬೇಕು.  
+
'''Underline, Strikethrough, Subscript '''ಮತ್ತು '''Superscript'''.
|-  
+
|-
|08:35
+
| 08:45
| ಈಗ '''Announcements''' ನ ಬಲಕ್ಕಿರುವ, '''Edit''' ಮತ್ತು '''Edit Settings''' ಅನ್ನು ಕ್ರಮವಾಗಿ ಕ್ಲಿಕ್ ಮಾಡಿ.
+
|ಇವುಗಳ ನಂತರ '''Align''' ಮತ್ತು '''indent ''' ಆಯ್ಕೆಗಳಿವೆ. ಇವು, ಇನ್ನುಳಿದ ಟೆಕ್ಸ್ಟ್-ಎಡಿಟರ್ ನಲ್ಲಿ ಇರುವ ಹಾಗೆಯೇ ಕೆಲಸ ಮಾಡುತ್ತವೆ.  
|-  
+
|-
| 08:44
+
| 08:53
| '''Description''' ನಲ್ಲಿ ನಾನು ಈ ರೀತಿಯಾಗಿ ಟೈಪ್ ಮಾಡುವೆನು.
+
| ಈಗ ಮುಂದಿನ ಆಯ್ಕೆ '''equation editor''' ಅನ್ನು ಹೇಗೆ ಬಳಸುವುದು ಎಂದು ನೋಡೋಣ.  
'''“Please check the announcements regularly”.'''  
+
|-
 
+
| 08:59
|-  
+
| ಸಮೀಕರಣವನ್ನು ಹೊಂದಿರುವ ಈ ವಾಕ್ಯವನ್ನು ನನಗೆ ಸೇರಿಸಬೇಕಾಗಿದೆ. ಹೀಗಾಗಿ ನಾನು '''equation editor ''' ಐಕಾನ್ ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ ಸಮೀಕರಣವನ್ನು ಟೈಪ್ ಮಾಡಲು ಇಕ್ವೇಷನ್-ಎಡಿಟರ್ ಅನ್ನು ಬಳಸುವೆನು.  
| 08:52
+
|-
| '''Display description on course page ''' ಆಯ್ಕೆಯನ್ನು ಚೆಕ್ ಮಾಡಿ. ಇದು ಲಿಂಕ್ ನ ಕೆಳಗಡೆ ಡಿಸ್ಕ್ರಿಪ್ಷನ್ ಅನ್ನು ತೋರಿಸುತ್ತದೆ.
+
| 09:14
|-  
+
|'''Additional Reading Material''' ಲಿಂಕ್ ನಲ್ಲಿ, ಸಮೀಕರಣಗಳನ್ನು ಟೈಪ್ ಮಾಡಲು '''LaTeX''' ಅನ್ನು ಬಳಸುವುದರ ಬಗ್ಗೆ ವಿವರವು ಇದೆ. ಮುಗಿದ ನಂತರ  '''Save equation ''' ಬಟನ್ ಅನ್ನು ಕ್ಲಿಕ್ ಮಾಡಿ.  
|  09:01
+
|-
|  ಉಳಿದ ಎಲ್ಲ ಸೆಟ್ಟಿಂಗ್ ಗಳನ್ನು ಹಾಗೆಯೇ ಬಿಡಿ.  
+
| 09:29
|-  
+
| '''Insert character, insert table''' ಮತ್ತು '''clear formatting''' ಆಯ್ಕೆಗಳು, ಉಳಿದ ಟೆಕ್ಸ್ಟ್-ಎಡಿಟರ್ ನಲ್ಲಿರುವ ಹಾಗೇ ಕೆಲಸ ಮಾಡುತ್ತವೆ.  
| 09:05
+
|-
| ಕೆಳಕ್ಕೆ ಸ್ಕ್ರೋಲ್ ಮಾಡಿ,  '''Save and return to course''' ಅನ್ನು ಕ್ಲಿಕ್ ಮಾಡಿ.
+
| 09:40
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುತ್ತೇವೆ.  
+
| ಮುಂದಿನ ಎರಡು ಆಯ್ಕೆಗಳು '''Undo''' ಮತ್ತು '''Redo''' ಆಗಿವೆ. ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಮಾತ್ರ ಇವು ಸಕ್ರಿಯ ಆಗಿರುತ್ತವೆ.  
|-  
+
|-
| 09:15
+
| 09:51
| ಇನ್ನು ಹೆಚ್ಚಿನ ಪ್ರಕಟಣೆ(ಅನೌನ್ಸ್ಮೆಂಟ್) ಗಳನ್ನು ಸೇರಿಸಲು  '''Announcements''' ಮೇಲೆ ಕ್ಲಿಕ್ ಮಾಡಿ.
+
| ಇದಾದ ನಂತರ, ಅಕ್ಸೆಸ್ಸಿಬಿಲಿಟಿ ಗಾಗಿ (accessibility) ಎರಡು ಆಯ್ಕೆಗಳು ಇವೆ. ಮೊದಲನೆಯದು '''Accessibility checker ''' ಆಗಿದ್ದು, ಎರಡನೆಯದು '''screen reader helper''' ಆಗಿದೆ.  
 
+
|-
|-  
+
| 10:05
| 09:21
+
| ಅಕ್ಸೆಸ್ಸಿಬಲ್ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಬಗ್ಗೆ ವಿವರಗಳು, '''Additional Reading Material''' ಲಿಂಕ್ ನಲ್ಲಿ ಲಭ್ಯವಿದೆ.  
| ಈಗ '''Add a new topic''' ಬಟನ್ ಅನ್ನು ಕ್ಲಿಕ್ ಮಾಡಿ. '''Subject''' ಅನ್ನು '''Minimum requirements''' ಎಂದು ಟೈಪ್ ಮಾಡಿ.  
+
|-
|-  
+
| 10:14
| 09:31
+
| ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು HTML (ಹೆಚ್.ಟಿ.ಎಮ್.ಎಲ್) ಕೋಡ್ ವ್ಯೂ ಗಳ ನಡುವೆ ಟಾಗಲ್ (ಬದಲಿಸುವ) ಮಾಡುವುದಾಗಿದೆ. ಇದನ್ನು ಇಮೇಜ್, ವಿಡಿಯೋ, ಪಿ.ಪಿ.ಟಿ, ಇಂಟರಾಕ್ಟೀವ್ ವಿಷಯ ಇತ್ಯಾದಿಗಳನ್ನು ಸೇರಿಸಲು ಬಳಸಬಹುದು.  
| ಮೆಸೇಜ್ ಅನ್ನು  '''“This course requires you to submit a minimum of 3 assignments and attempt 5 quizzes to pass”.'''  ಎಂದು ಟೈಪ್ ಮಾಡಿ.
+
|-
|-  
+
| 10:30
| 09:43
+
| '''HTML''' ಟಾಗಲ್ ಮೇಲೆ ಮತ್ತೆ ಕ್ಲಿಕ್ ಮಾಡಿ. ಇದು ನಮ್ಮನ್ನು ಮರಳಿ ಎಡಿಟರ್ ವ್ಯೂ ಗೆ ತರುತ್ತದೆ.  
| '''Discussion subscription''' ಇದು ಆಯ್ಕೆಯಾಗಿದೆಯೇ ಮತ್ತು ಇದು ಎಡಿಟ್ ಮಾಡಲು ಅಸಾಧ್ಯವಾಗಿದೆಯೇ ಎಂದು ಗಮನಿಸಿ.  
+
|-
ಏಕೆಂದರೆ ಕೋರ್ಸ್ ಗೆ ದಾಖಲಾಗಿರುವ ಎಲ್ಲರೂ ಕಡ್ಡಾಯವಾಗಿ ಇದಕ್ಕೆ ಸಬ್ಸ್ಕ್ರೈಬ್ ಆಗಿರಲೇ ಬೇಕು.  
+
| 10:39
 
+
| ಈ ವಿವರಣೆಗಾಗಿ ನಾನು ಟೆಕ್ಸ್ಟ್ ಅನ್ನು '''bold, italics''' ಮತ್ತು ''' list ''' ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನಿಮ್ಮ ಕಂಟೆಂಟ್ ಗಾಗಿ ನೀವು ಹೀಗೆಯೇ ಮಾಡಿ.  
|-  
+
|-
| 09:59
+
| ಮುಂದಿನದು, '''Attachments'''. ನೀವು ಸಂಬಂಧಿತ ಫೈಲ್ ಗಳನ್ನು ಎಳೆದು ತಂದು ಹಾಕಬಹುದು ಅಥವಾ ಅಪ್ಲೋಡ್ ಮಾಡಬಹುದು.  
+
|-  
+
| 10:08
+
| ಫೋರಮ್ ನ ಮೇಲ್ಭಾಗದಲ್ಲಿ ಪ್ರಕಟಣೆಗಳು ಕಾಣಬೇಕಾಗಿದ್ದಲ್ಲಿ, '''Pinned''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
+
ನಾನು ಇದನ್ನು ಟಿಕ್ ಮಾಡುವೆನು.
+
|-  
+
| 10:18
+
| ಮುಂದಿನ ಚೆಕ್ ಬಾಕ್ಸ್ ಅನ್ನು ಟಿಕ್ ಮಾಡಿ.  
+
ಇದು ತತ್ಕ್ಷಣವೇ ಈ ಫೋರಮ್ ಗೆ ಸಬ್ಸ್ಕ್ರೈಬ್ ಮಾಡಿದ ಪ್ರತಿಯೊಬ್ಬರಿಗೂ ನೋಟಿಫಿಕೇಷನ್ ಅನ್ನು ಕಳುಹಿಸುತ್ತದೆ.  
+
|-  
+
| 10:29
+
| ಮುಂದಿನ ವಿಭಾಗವಾದ ''' Display period''' ವಿಸ್ತರಿಸಿ.
+
 
+
ಇಲ್ಲಿನ ಸೆಟ್ಟಿಂಗ್ ಗಳು, ಈ ಫೋರಮ್ ಪೋಸ್ಟ್ ಒಂದು ನಿರ್ದಿಷ್ಟ ದಿನಾಂಕದ ಅವಧಿಗೆ ಕಾಣುವಂತೆ ಇರಬೇಕೇ ಎಂಬುದನ್ನು ನಿರ್ಧರಿಸುತ್ತದೆ.  
+
|-  
+
| 10:41
+
| ಡಿಫಾಲ್ಟ್ ಆಗಿ ಇದು ಡಿಸೇಬಲ್ ಆಗಿರುವುದು. ಅಂದರೆ ಪೋಸ್ಟ್ ಗಳು ಯಾವಾಗಲೂ ಕಾಣುವಂತೆ ಇರುವುದು. 
+
ನಾವು ಡಿಫಾಲ್ಟ್ ಆಗಿರುವ ಸೆಟ್ಟಿಂಗ್ ಗಳನ್ನು ಹಾಗೇ ಇಡೋಣ.  
+
|-  
+
 
| 10:52
 
| 10:52
| ಕೆಳಕ್ಕೆ ಸ್ಕ್ರೋಲ್ ಮಾಡಿ,  '''Post to forum''' ಬಟನ್ ಅನ್ನು ಒತ್ತಿ.
+
| ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಗೆ ಸ್ಕ್ರೋಲ್ ಮಾಡಿ, '''Save and display ''' ಬಟನ್ ಅನ್ನು ಕ್ಲಿಕ್ ಮಾಡಿ.  
|-
+
|-
|  10:57
+
| 11:01
|  ಒಂದು ಯಶಸ್ವಿ ಸಂದೇಶ ಡಿಸ್ಪ್ಲೇ ಆಗುವುದು. ಪೋಸ್ಟ್ ನ ಲೇಖಕರು, ಪೋಸ್ಟ್ ಅನ್ನು ಬದಲಾಯಿಸಲು ಮೂವತ್ತು ನಿಮಿಷಗಳ ಸಮಯಾವಕಾಶವನ್ನು ಹೊಂದಿರುವರು.
+
| ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.  
|-
+
|-
|  11:08
+
| 11:05
| ನಾನು ಬ್ರೆಡ್ ಕ್ರಂಬ್ ನಲ್ಲಿ  '''Calculus''' ಲಿಂಕ್ ಅನ್ನು ಕ್ಲಿಕ್ ಮಾಡುವೆನು.
+
| ಸ್ಟುಡೆಂಟ್ '''Priya Sinha''' ಈ ಪೇಜ್ ಅನ್ನು ಹೀಗೆ ನೋಡುವಳು.
|-
+
|-
|  11:13
+
|11:11
|  ಈಗ ನಾನು ಈ ವಿಭಾಗಕ್ಕೆ ಒಂದು ವಿವರವಾದ ಒಂದು ಸಿಲಬಸ್ ಪೇಜ್ ಅನ್ನು ಸೇರಿಸುವೆನು.
+
|ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,  
|-
+
|-
|  11:19
+
| 11:19
|  '''General '''  ವಿಭಾಗದ ಕೆಳಗಿನ ಬಲಗಡೆಯಿರುವ '''Add an activity or resource''' ಲಿಂಕ್ ಅನ್ನು ಕ್ಲಿಕ್ ಮಾಡಿ.
+
|ಈ ಟ್ಯುಟೋರಿಯಲ್ ನಲ್ಲಿ ನಾವು:
ರಿಸೋರ್ಸ್ ಗಳ ಪಟ್ಟಿಯಲ್ಲಿ , '''Page''' ಅನ್ನು ಆಯ್ಕೆ ಮಾಡಿ.
+
ಮೂಡಲ್ ನಲ್ಲಿ ರಿಸೋರ್ಸ್ ಗಳು,  
|-
+
ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು,
|  11:32
+
ಡಿಫಾಲ್ಟ್ ಟೆಕ್ಸ್ಟ್-ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ.  
|  ನೀವು ಆಯ್ಕೆ ಮಾಡಿದಾಗ ಬರುವ, ಈ ಚಟುವಟಿಕೆಯ ವಿವರಣೆಯನ್ನು ಓದಿರಿ.
+
|-
|-
+
| 11:34
|  11:39
+
| ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ.  
|  ನಂತರ ಕೆಳಗಿರುವ  '''Add''' ಬಟನ್ ಅನ್ನು ಒತ್ತಿ.
+
'''Basic Calculus''' ನಲ್ಲಿ, '''resource''' ಎಂಬ ಒಂದು ಹೊಸ ಫೋಲ್ಡರ್ ಅನ್ನು ಸೇರಿಸಿ.
ನಾವು ಒಂದು ಹೊಸ ಪೇಜ್ ಗೆ  ಕರೆದೊಯ್ಯಲ್ಪಡುವೆವು.
+
'''File Manager''' ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ.  
|-
+
ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.
| 11:47
+
|-
|  '''Name ''' ಫೀಲ್ಡ್ ನಲ್ಲಿ '''Detailed syllabus''' ಎಂದು ಟೈಪ್ ಮಾಡಿ.
+
| 11:51
|-
+
| 11:52
+
|  '''Description ''' ಟೆಕ್ಸ್ಟ್ ಬಾಕ್ಸ್ ಅನ್ನು ಖಾಲಿ ಬಿಡುವೆನು ಏಕೆಂದರೆ ಇದರ ಶೀರ್ಷಿಕೆಯೇ ವಿವರವನ್ನು ನೀಡುವುದು.
+
|-
+
| 11:59
+
|  ನಾನು '''Page Content'''  ಟೆಕ್ಸ್ಟ್ ಬಾಕ್ಸ್ ನಲ್ಲಿ ಕ್ಯಾಲ್ಕ್ಯುಲಸ್ ಕೋರ್ಸ್ ನ ವಿವರವಾದ ಸಿಲೇಬಸ್ ಅನ್ನು ನಮೂದಿಸುವೆನು.
+
|-
+
| 12:07
+
| ಈ ಕಂಟೆಂಟ್ ಈ ಟ್ಯುಟೋರಿಯಲ್ ನ  '''Code Files ''' ಲಿಂಕ್ ನಲ್ಲಿ ಲಭ್ಯವಿದೆ.
+
ನೀವು ಅಭ್ಯಾಸ ಮಾಡುವಾಗ ಇದನ್ನು ಡೌನ್ಲೋಡ್ ಮಾಡಿ ಬಳಸಬಹುದು.
+
|-
+
|  12:18
+
|  ಕೆಳಕ್ಕೆ ಸ್ಕ್ರೋಲ್ ಮಾಡಿ, '''Save and return to course''' ಬಟನ್ ಅನ್ನು ಕ್ಲಿಕ್ ಮಾಡಿ.
+
ನಾವು ಕೋರ್ಸ್ ಪೇಜ್ ಗೆ ಹಿಂದಿರುಗುವೆವು.  
+
|-  
+
| 12:27
+
| ಈಗ ನಾವು ನಮ್ಮ ಅಕೌಂಟ್ ನಿಂದ ಲಾಗೌಟ್ ಆಗೋಣ. ಇದಕ್ಕಾಗೆ ಮೇಲೆ ಬಲಗಡೆಯಿರುವ  '''user ''' ಐಕಾನ್ ಅನ್ನು ಕ್ಲಿಕ್ ಮಾಡಿ.
+
'''Log out''' ಆಯ್ಕೆಯನ್ನು ಆಯ್ಕೆ ಮಾಡಿ.  
+
|-  
+
| 12:39
+
| ಈಗ ನಾನು ವಿದ್ಯಾರ್ಥಿಗೆ ಈ ಪೇಜ್ ಹೇಗೆ ಕಾಣುವುದು ಎಂದು ತೋರಿಸುವೆನು.
+
|-
+
|  12:45
+
|  ನಾನು  '''student ID Priya Sinha ''' ಅನ್ನು ಹೊಂದಿರುವೆನು.
+
ಈ ವಿದ್ಯಾರ್ಥಿ ಅಡ್ಮಿನ್ ನಿಂದ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ದಾಖಲಾಗಿರುವರು.
+
|-
+
| 12:55
+
|  ನಾನು ಸ್ಟುಡೆಂಟ್ '''Priya Sinha''' ಎಂದು ಲಾಗಿನ್ ಆಗಿರುವೆನು. ಈಗ ನಾನು ಎಡಗಡೆಯಿರುವ '''Calculus''' ಅನ್ನು ಕ್ಲಿಕ್ ಮಾಡುವೆನು.
+
|-
+
|  13:04
+
|  ವಿದ್ಯಾರ್ಥಿಗೆ ಈ ಪೇಜ್ ಹೀಗೆ ಕಾಣಿಸುವುದು.
+
ಈ ಪೇಜ್ ನ ಮೇಲ್ಗಡೆ ಬಲಭಾಗದಲ್ಲಿ ಗೇರ್ ಐಕಾನ್ ಇಲ್ಲದಿರುವುದನ್ನು ಗಮನಿಸಿ.  
+
|-  
+
| 13:14
+
| ಏಕೆಂಡರೆ ವಿದ್ಯಾರ್ಥಿಯು ಕೋರ್ಸ್ ನ ಯಾವುದೇ ಭಾಗವನ್ನು ಎಡಿಟ್ ಮಾಡಲು ಸಾಧ್ಯವಿಲ್ಲ.
+
|-
+
| 13:20
+
| ಈಗ ನಾವು  '''student id''' ಯಿಂದ ಲಾಗೌಟ್ ಆಗೋಣ.
+
|-
+
|  13:24
+
ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
+
 
+
ಸಂಕ್ಷಿಪ್ತವಾಗಿ,  
+
|-  
+
| 13:30
+
| ಈ ಟ್ಯುಟೋರಿಯಲ್ ನಲ್ಲಿ ನಾವು ಕೋರ್ಸ್ ಅಡ್ಮಿನಿಸ್ಟ್ರೇಷನ್, ಕೋರ್ಸ್ ನಲ್ಲಿ ಆಕ್ಟಿವಿಟಿಸ್ ಮತ್ತು ರಿಸೋರ್ಸ್ – ಇವುಗಳ ಕುರಿತು ಕಲಿತಿದ್ದೇವೆ.
+
|-  
+
| 13:40
+
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.  
+
ಕೋರ್ಸ್ ನ ಫಲಿತಾಂಶವನ್ನು ವಿವರಿಸುವ ಒಂದು ಹೊಸ  '''Page''' ಅನ್ನು ಸೇರಿಸಿ. ವಿವರಗಳಿಗಾಗಿ ಈ ಟ್ಯುಟೋರಿಯಲ್ ನ '''Assignment''' ಲಿಂಕ್ ಅನ್ನು ನೋಡಿ.  
+
|-  
+
| 13:53
+
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
 
| ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
|-  
+
|-
| 14:02
+
| 12:00
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
+
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ.  ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
|-  
+
|-
| 14:13
+
| 12:10
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
 
| ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
|-  
+
|-
| 14:17
+
| 12:14
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
 
| 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, '''NMEICT, MHRD,''' ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
|-  
+
|-
| 14:31
+
| 12:27
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.  
+
| ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
ಧನ್ಯವಾದಗಳು.
+
|-
 +
| 12:38
 +
| ಧನ್ಯವಾದಗಳು.
 
|}
 
|}

Latest revision as of 10:04, 27 January 2020

Time Narration
00:01 Formatting course material in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

ಮೂಡಲ್ ನಲ್ಲಿ ರಿಸೋರ್ಸ್ ಗಳು, ಹೆಚ್ಚಿನ ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್- ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಬಗ್ಗೆ ಕಲಿಯುವೆವು.

00:21 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04, XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP, Moodle 3.3 ಮತ್ತು Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ. ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

00:48 Internet Explorer ಅನ್ನು ಮಾತ್ರ ಬಳಸಬಾರದು. ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:56 ನಿಮ್ಮ ಸೈಟ್ ಅಡ್ಮಿನಿಸ್ಟ್ರೇಟರ್ ಒಂದು ಮೂಡಲ್ ವೆಬ್ಸೈಟ್ ಅನ್ನು ಸೆಟ್ ಮಾಡಿ, ನಿಮ್ಮನ್ನು teacher ಎಂದು ನೋಂದಾಯಿಸಿದ್ದಾರೆ ಎಂದುಕೊಂಡಿದ್ದೇನೆ.
01:06 ಈ ಟ್ಯುಟೋರಿಯಲ್ ಅನ್ನು ಕಲಿಯಲು ನೀವು:

ಮೂಡಲ್ ನಲ್ಲಿ teacher ಲಾಗಿನ್ ಅನ್ನು ಹೊಂದಿರಬೇಕು. ಅಡ್ಮಿನಿಸ್ಟ್ರೇಟರ್ ನಿಮಗೆ ಒಂದಾದರೂ ಕೋರ್ಸ್ ಅನ್ನು ಅಸೈನ್ ಮಾಡಿರಬೇಕು ಮತ್ತು ನಿಮ್ಮ ಕೋರ್ಸ್ ಗೆ ಸ್ವಲ್ಪ ಕೋರ್ಸ್ ಮಟೀರಿಯಲ್ ಅನ್ನು ಅಪ್ಲೋಡ್ ಮಾಡಿರಬೇಕು.

01:21 ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
01:27 ಬ್ರೌಸರ್ ಗೆ ಹೋಗಿ, ನಿಮ್ಮ ಮೂಡಲ್ ಸೈಟ್ ಅನ್ನು ತೆರೆಯಿರಿ.
01:31 ನಿಮ್ಮ teacher username ಮತ್ತು password ವಿವರಗಳೊಂದಿಗೆ ಲಾಗಿನ್ ಮಾಡಿ.
01:36 ಈಗ ನಾವು ಟೀಚರ್ಸ್ ಡ್ಯಾಶ್-ಬೋರ್ಡ್ ನಲ್ಲಿದ್ದೇವೆ.
01:39 ಎಡಗಡೆಯಿರುವ ನ್ಯಾವಿಗೇಷನ್ ಮೆನ್ಯುವಿನಲ್ಲಿ, My Courses ನ ಅಡಿಯಲ್ಲಿ Calculus ಅನ್ನು ನೋಡಿ.
01:45 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ.
01:48 ನಾವು ಈಗಾಗಲೇ announcements ಮತ್ತು ಕೋರ್ಸ್ ನ ಕೆಲವು ವಿವರಗಳನ್ನು ಸೇರಿಸಿದ್ದೇವೆ.
01:54 ಈಗ ನಾವು ಸ್ವಲ್ಪ ಹೆಚ್ಚಿನ ಕೋರ್ಸ್-ಮಟೀರಿಯಲ್ ಅನ್ನು ಸೇರಿಸುವೆವು.
01:58 ಮೂಡಲ್ ನಲ್ಲಿ ಎಲ್ಲಾ ಕೋರ್ಸ್-ಮಟೀರಿಯಲ್ ಗಳನ್ನು ರಿಸೋರ್ಸ್ ಎನ್ನುತ್ತಾರೆ. ಟೀಚರ್ ಇವುಗಳನ್ನು ಕಲಿಕೆಗೆ ಸಹಾಯಕ ಸಾಮಗ್ರಿಗಳೆಂದು ಬಳಸುತ್ತಾರೆ.
02:09 ಇವುಗಳು ಉಪನ್ಯಾಸದ ಟಿಪ್ಪಣಿ (ಲೆಕ್ಚರ್ ನೋಟ್ಸ್), ಪುಸ್ತಕಗಳಂತಹ ಆಂತರಿಕ ಅಥವಾ Wikipedia links ಗಳಂತಹ ಬಾಹ್ಯ ರಿಸೋರ್ಸ್ ಗಳಾಗಿರಬಹುದು.
02:19 ಈಗ ಪ್ರಾರಂಭಿಸೋಣ.

ಪೇಜ್ ನ ಮೇಲೆ ಬಲಭಾಗದಲ್ಲಿರುವ ಗೇರ್ ಐಕಾನ್ ಮೇಲೆ, ನಂತರ Turn Editing On ಮೇಲೆ ಕ್ಲಿಕ್ ಮಾಡಿ.

02:29 ಗಮನಿಸಿ: ಕೋರ್ಸ್ ನಲ್ಲಿ ಯಾವುದೇ ಬದಲಾವಣೆ ಮಾಡಬೇಕಾದರೆ, Turn editing on ಅನ್ನು ಆಯ್ಕೆ ಮಾಡಿರಬೇಕು.
02:36 Basic Calculus ವಿಭಾಗದ ಕೆಳಗೆ ಬಲಗಡೆಯಿರುವ Add an activity or resource ಲಿಂಕ್ ಅನ್ನು ಕ್ಲಿಕ್ ಮಾಡಿ.
02:44 ರಿಸೋರ್ಸ್ ಗಳ ಪಟ್ಟಿಯೊಂದಿಗೆ ಒಂದು ಪಾಪ್-ಅಪ್ ತೆರೆದುಕೊಳ್ಳುತ್ತದೆ.
02:48 ಕೆಳಕ್ಕೆ ಸ್ಕ್ರೋಲ್ ಮಾಡಿ, ಪಟ್ಟಿಯಿಂದ Page ಅನ್ನು ಆಯ್ಕೆ ಮಾಡಿ. ಯಾವುದೇ ರಿಸೋರ್ಸ್ ಅನ್ನು ನೀವು ಆಯ್ಕೆ ಮಾಡಿದಾಗ, ಬಲಭಾಗದಲ್ಲಿ ಅದರ ಬಗ್ಗೆ ಬರುವ ವಿವರಣೆಯನ್ನು ಓದಿ.
03:01 ಪಾಪ್-ಅಪ್ ಸ್ಕ್ರೀನ್ ನ ಕೆಳಗಿರುವ Add ಬಟನ್ಅನ್ನು ಕ್ಲಿಕ್ ಮಾಡಿ.
03:06 Name ಫೀಲ್ಡ್ ನಲ್ಲಿ, Lecture 1 Notes ಎಂದು ಟೈಪ್ ಮಾಡುವೆನು.
03:12 ನಂತರ, Description ಬಾಕ್ಸ್ ನಲ್ಲಿ, “Involutes and construction of Involute of circle” ಎಂದು ಟೈಪ್ ಮಾಡುವೆನು.
03:22 Display description on course page ಆಯ್ಕೆಯನ್ನು ಗುರುತು ಹಾಕಿ.
03:27 Page Content ಬಾಕ್ಸ್ ಅನ್ನು ನೋಡಲು, ಕೆಳಕ್ಕೆ ಸ್ಕ್ರೋಲ್ ಮಾಡಿ. BasicCalculus-Involutes.odt ಫೈಲ್ ನಿಂದ ಟೆಕ್ಸ್ಟ್ ಅನ್ನು ಕಾಪಿ-ಪೇಸ್ಟ್ ಮಾಡಿ.
03:40 ನಾವು ಇಮೇಜ್ ಅನ್ನು ನಂತರ ಅಪ್ಲೋಡ್ ಮಾಡಲಿದ್ದೇವೆ. ಈ ಫೈಲ್, ಈ ಟ್ಯುಟೋರಿಯಲ್ ನ Code Files ಲಿಂಕ್ ನಲ್ಲಿ ಲಭ್ಯವಿದೆ.
03:51 ಈಗ ಈ ಟೆಕ್ಸ್ಟ್ ಅನ್ನು ನಾವು ಫಾರ್ಮ್ಯಾಟ್ ಮಾಡೋಣ. ಮೆನ್ಯು ವಿಡ್ಜೆಟ್ಸ್ ಅನ್ನು ವಿಸ್ತರಿಸಲು, ಎಡಿಟರ್ ನ ಮೇಲೆ ಎಡಗಡೆಯಲ್ಲಿರುವ, ಡೌನ್- ಆರೋ (ಕೆಳಮುಖ ಆರೋ) ವನ್ನು ಕ್ಲಿಕ್ ಮಾಡಿ.
04:03 ನಾನು ಇಲ್ಲಿ ತೋರಿಸಿದಂತೆ, ಹೆಡಿಂಗ್ ಅನ್ನು ಎದ್ದು ಕಾಣುವಂತೆ ಮಾಡುವೆನು.
04:07 ಈ ಟೆಕ್ಸ್ಟ್-ಎಡಿಟರ್ ನಲ್ಲಿರುವ ಆಯ್ಕೆಗಳು, ಬೇರೆ ಯಾವುದೇ ಟೆಕ್ಸ್ಟ್-ಎಡಿಟರ್ ನಲ್ಲಿರುವಂತೆಯೆ ಇವೆ. ಇಲ್ಲಿ Bold, Italics, Unordered ಮತ್ತು Ordered lists ನಂತಹ ಆಯ್ಕೆಗಳನ್ನು ನಾವು ನೋಡಬಹುದು.
04:24 ಟೆಕ್ಸ್ಟ್ ಅನ್ನು hyperlink ಮತ್ತು unlink ಮಾಡಲು ಇಲ್ಲಿ ಆಯ್ಕೆಗಳಿವೆ.
04:30 ಇಲ್ಲಿ ಇಮೇಜ್ ಅನ್ನು ಸೇರಿಸಲು ಕೂಡ ಆಯ್ಕೆಯಿದೆ. ನಾವು “Figure 1 shows the involute of a circle” ಎಂಬ ಟೆಕ್ಸ್ಟ್ ಆದ ಮೇಲೆ ಒಂದು ಇಮೇಜ್ ಅನ್ನು ಸೇರಿಸೋಣ.
04:41 ಇಮೇಜ್ ಗಾಗಿ ಜಾಗವನ್ನು ಮಾಡಲು Enter ಅನ್ನು ಒತ್ತಿ. ನಂತರ Image ಐಕಾನ್ ಅನ್ನು ಕ್ಲಿಕ್ ಮಾಡಿ.
04:48 Image properties ಎಂಬ ವಿಂಡೊ ಕಾಣಿಸಿಕೊಳ್ಳುತ್ತದೆ. ನಿಮಗೆ ಹೊರಗಿನ ಇಮೇಜ್ ಅನ್ನು ಸೇರಿಸಬೇಕಾಗಿದ್ದರೆ, ಆ ಇಮೇಜ್ ನ URL ಅನ್ನು ಇಲ್ಲಿ ನಮೂದಿಸಬಹುದು.
04:58 ಇಮೇಜ್ ಅನ್ನು ಅಪ್ಲೋಡ್ ಮಾಡಲು, Browse Repositories ಬಟನ್ ಮೇಲೆ ಕ್ಲಿಕ್ ಮಾಡುವೆನು.
05:04 File Picker ಎಂಬ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
05:09 Upload a file ಮೇಲೆ ಕ್ಲಿಕ್ ಮಾಡಿ. ನಂತರ Choose File ಅಥವಾ Browse ಬಟನ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಮಶಿನ್ ನಿಂದ ಫೈಲ್ ಅನ್ನು ಆಯ್ಕೆಮಾಡಿ.
05:19 ಈ ಇಮೇಜ್ Code Files ಲಿಂಕ್ ನಲ್ಲಿ ಸಹ ಲಭ್ಯವಿದೆ. ನೀವು ಅದನ್ನು ಡೌನ್ಲೋಡ್ ಮಾಡಿ ಬಳಸಬಹುದು.
05:26 Upload this file ಬಟನ್ ಅನ್ನು ಕ್ಲಿಕ್ ಮಾಡಿ.
05:29 ನಾವು ಡಿಸ್ಕ್ರಿಪ್ಷನ್ ಅನ್ನು “This is the involute of a circle” ಎಂದು ಟೈಪ್ ಮಾಡುತ್ತೇವೆ.
05:36 ಕೊನೆಯಲ್ಲಿ, ಇಮೇಜ್ ಅನ್ನು ಸೇರಿಸಲು, Save image ಬಟನ್ ಅನ್ನು ಕ್ಲಿಕ್ ಮಾಡಿ.
05:42 ಮುಂದಿನ ಆಯ್ಕೆಯು media ವನ್ನು ಸೇರಿಸಲು ಇರುತ್ತದೆ. ಇದು URL, video ಅಥವಾ audio ಫೈಲ್ ಆಗಿರಬಹುದು. ಇದು ಹೊರಗಿನ URL ಆಗಿರಬಹುದು ಅಥವಾ ನಮ್ಮ ಮಶಿನ್ ನಿಂದ ಅಪ್ಲೋಡ್ ಮಾಡಬಹುದು.
05:58 ಮುಂದಿನ ಆಯ್ಕೆ Manage Files ಆಗಿದೆ. ಅದನ್ನು ಕ್ಲಿಕ್ ಮಾಡೋಣ.
06:04 Manage Files ಇದು ನಮಗೆ ಸ್ಟೋರ್ ಮಾಡಿ, ಡಿಸ್ಪ್ಲೇ ಮಾಡಬೇಕಾದ ಫೈಲ್ ಗಳಿಗಾಗಿ ಇರುವ ಆಯ್ಕೆಯಾಗಿದೆ. ಇದರಲ್ಲಿ assignment submissions, resource files ಇತ್ಯಾದಿಗಳು ಇರಬಹುದು.
06:17 ಈ ಕೋರ್ಸ್ ನಲ್ಲಿ, ಯಾವುದೇ ರಿಸೋರ್ಸ್ ಗಳು ಇವುಗಳನ್ನು ಬಳಸಬಹುದು. ಈಗ ತಾನೆ ನಾವು ಅಪ್ಲೋಡ್ ಮಾಡಿದ ಇಮೇಜ್ ಕೂಡ ಇಲ್ಲಿರುವುದನ್ನು ಗಮನಿಸಿ.
06:27 ಈ ಪಾಪ್-ಅಪ್ ಬಾಕ್ಸ್ ನ ಎಡಗಡೆಯಲ್ಲಿ ಮೂರು ಐಕಾನ್ ಗಳಿವೆ.
06:32 ಮೊದಲನೆಯದು File picker ಆಗಿದೆ. ಅದನ್ನು ಕ್ಲಿಕ್ ಮಾಡೋಣ.
06:37 ಇದರಲ್ಲಿ server files, recent files ಇತ್ಯಾದಿಗಳನ್ನು ನೋಡಲು ಆಯ್ಕೆಗಳಿವೆ. Server files ಗಳನ್ನು ಈ ಕೋರ್ಸ್ ನಲ್ಲಿ ಎಲ್ಲಿಯೋ ಬಳಸಲಾಗಿದ್ದು, ಇವುಗಳನ್ನು ಮತ್ತೆ ಬಳಸಬಹುದು.
06:52 ಈಗ X ಐಕಾನ್ ಅನ್ನು ಕ್ಲಿಕ್ ಮಾಡಿ, ನಾನು ಇದನ್ನು ಕ್ಲೋಸ್ ಮಾಡುವೆನು.
06:57 ನಂತರ ಎರಡನೇ ಐಕಾನ್ Create Folder ಅನ್ನು ಕ್ಲಿಕ್ ಮಾಡುವೆನು.
07:04 New folder name ಫೀಲ್ಡ್ ನಲ್ಲಿ ನಾವು Assignments ಎಂದು ಟೈಪ್ ಮಾಡೋಣ.
07:10 Assignments ಫೋಲ್ಡರ್ ಅನ್ನು ತೆರೆಯಲು, ಅದರ ಮೇಲೆ ಕ್ಲಿಕ್ ಮಾಡಿ.
07:15 ನನ್ನ ಫೈಲ್ ಅನ್ನು ನಾನು Assignments ಫೋಲ್ಡರ್ ನಲ್ಲಿ ಎಳೆದು ತರುವೆನು.
07:20 ಈಗಷ್ಟೇ ಅಪ್ಲೋಡ್ ಮಾಡಿದ ಫೈಲ್ ಮೇಲೆ ಈಗ ಕ್ಲಿಕ್ ಮಾಡಿ.
07:24 ಈ ಪಾಪ್-ಅಪ್ ನಲ್ಲಿ, ಫೈಲ್ ನೇಮ್ ಮತ್ತು ಆಥರ್ ಅನ್ನು ಬದಲಾಯಿಸಲು ಹಾಗೂ ಡೌನ್ಲೋಡ್ ಮತ್ತು ಡಿಲೀಟ್ ಮಾಡಲು ಸಹ ಆಯ್ಕೆಗಳಿವೆ.
07:34 ನಾನು ಏನನ್ನೂ ಬದಲಾಯಿಸಲು ಇಚ್ಛಿಸುವುದಿಲ್ಲ. ಆದ್ದರಿಂದ ನಾನು ಪಾಪ್-ಅಪ್ ನ ಕೆಳಗಿರುವ Cancel ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
07:41 ಇಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಈ ಸಣ್ಣ ಅಸೈನ್ಮೆಂಟ್ ಅನ್ನು ಮಾಡಿ.

Reference Material ಎಂಬ ಫೋಲ್ಡರ್ ಅನ್ನು ರಚಿಸಿ. ಈ ಫೋಲ್ಡರ್, Files ಫೋಲ್ಡರ್ ನಲ್ಲಿಯೇ ಇದೆ ಮತ್ತು Assignments ಎಂಬ ಸಬ್-ಫೋಲ್ಡರ್ ನಲ್ಲಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.

07:57 ಮೂರು ಫೈಲ್ ಗಳನ್ನು ಅಪ್ಲೋಡ್ ಮಾಡಿ. ಈ ಫೈಲ್ ಗಳನ್ನು ನೀವು ಈ ಟ್ಯುಟೋರಿಯಲ್ ನ Code files ಲಿಂಕ್ ನಲ್ಲಿ ನೋಡುವಿರಿ.
08:05 ಈ ಅಸೈನ್ಮೆಂಟ್ ಮುಗಿಸಿದ ಮೇಲೆ, ಟ್ಯುಟೋರಿಯಲ್ ಅನ್ನು ಮತ್ತೆ ಮುಂದುವರೆಸಿ.
08:10 ನಿಮ್ಮ File manager, ಈಗ Assignments ಮತ್ತು Reference Material ಎಂಬ ಎರಡು ಫೋಲ್ಡರ್ ಗಳನ್ನು
08:18 ಮತ್ತು involutes-img1.png ಎಂಬ ಇನ್ನೊಂದು ಫೈಲ್ ಅನ್ನು ಹೊಂದಿರಬೇಕು.
08:26 ಮೇಲೆ ಬಲಭಾಗದಲ್ಲಿರುವ X ಐಕಾನ್ ಅನ್ನು ಕ್ಲಿಕ್ ಮಾಡಿ, ಪಾಪ್-ಅಪ್ ವಿಂಡೋವನ್ನು ಕ್ಲೋಸ್ ಮಾಡಿ.
08:33 ಮುಂದಿನ ಫಾರ್ಮ್ಯಾಟಿಂಗ್ ಆಯ್ಕೆಗಳು ಹೀಗಿವೆ:

Underline, Strikethrough, Subscript ಮತ್ತು Superscript.

08:45 ಇವುಗಳ ನಂತರ Align ಮತ್ತು indent ಆಯ್ಕೆಗಳಿವೆ. ಇವು, ಇನ್ನುಳಿದ ಟೆಕ್ಸ್ಟ್-ಎಡಿಟರ್ ನಲ್ಲಿ ಇರುವ ಹಾಗೆಯೇ ಕೆಲಸ ಮಾಡುತ್ತವೆ.
08:53 ಈಗ ಮುಂದಿನ ಆಯ್ಕೆ equation editor ಅನ್ನು ಹೇಗೆ ಬಳಸುವುದು ಎಂದು ನೋಡೋಣ.
08:59 ಸಮೀಕರಣವನ್ನು ಹೊಂದಿರುವ ಈ ವಾಕ್ಯವನ್ನು ನನಗೆ ಸೇರಿಸಬೇಕಾಗಿದೆ. ಹೀಗಾಗಿ ನಾನು equation editor ಐಕಾನ್ ಮೇಲೆ ಕ್ಲಿಕ್ ಮಾಡುತ್ತೇನೆ. ನಂತರ ಸಮೀಕರಣವನ್ನು ಟೈಪ್ ಮಾಡಲು ಇಕ್ವೇಷನ್-ಎಡಿಟರ್ ಅನ್ನು ಬಳಸುವೆನು.
09:14 Additional Reading Material ಲಿಂಕ್ ನಲ್ಲಿ, ಸಮೀಕರಣಗಳನ್ನು ಟೈಪ್ ಮಾಡಲು LaTeX ಅನ್ನು ಬಳಸುವುದರ ಬಗ್ಗೆ ವಿವರವು ಇದೆ. ಮುಗಿದ ನಂತರ Save equation ಬಟನ್ ಅನ್ನು ಕ್ಲಿಕ್ ಮಾಡಿ.
09:29 Insert character, insert table ಮತ್ತು clear formatting ಆಯ್ಕೆಗಳು, ಉಳಿದ ಟೆಕ್ಸ್ಟ್-ಎಡಿಟರ್ ನಲ್ಲಿರುವ ಹಾಗೇ ಕೆಲಸ ಮಾಡುತ್ತವೆ.
09:40 ಮುಂದಿನ ಎರಡು ಆಯ್ಕೆಗಳು Undo ಮತ್ತು Redo ಆಗಿವೆ. ಸೇವ್ ಮಾಡದೇ ಇರುವ ಟೆಕ್ಸ್ಟ್ ಇದ್ದಾಗ ಮಾತ್ರ ಇವು ಸಕ್ರಿಯ ಆಗಿರುತ್ತವೆ.
09:51 ಇದಾದ ನಂತರ, ಅಕ್ಸೆಸ್ಸಿಬಿಲಿಟಿ ಗಾಗಿ (accessibility) ಎರಡು ಆಯ್ಕೆಗಳು ಇವೆ. ಮೊದಲನೆಯದು Accessibility checker ಆಗಿದ್ದು, ಎರಡನೆಯದು screen reader helper ಆಗಿದೆ.
10:05 ಅಕ್ಸೆಸ್ಸಿಬಲ್ ವೆಬ್ಸೈಟ್ ಗಳು ಮತ್ತು ಈ ಆಯ್ಕೆಗಳ ಬಗ್ಗೆ ವಿವರಗಳು, Additional Reading Material ಲಿಂಕ್ ನಲ್ಲಿ ಲಭ್ಯವಿದೆ.
10:14 ಕೊನೆಯ ಆಯ್ಕೆಯು ಎಡಿಟರ್ ವ್ಯೂ ಮತ್ತು HTML (ಹೆಚ್.ಟಿ.ಎಮ್.ಎಲ್) ಕೋಡ್ ವ್ಯೂ ಗಳ ನಡುವೆ ಟಾಗಲ್ (ಬದಲಿಸುವ) ಮಾಡುವುದಾಗಿದೆ. ಇದನ್ನು ಇಮೇಜ್, ವಿಡಿಯೋ, ಪಿ.ಪಿ.ಟಿ, ಇಂಟರಾಕ್ಟೀವ್ ವಿಷಯ ಇತ್ಯಾದಿಗಳನ್ನು ಸೇರಿಸಲು ಬಳಸಬಹುದು.
10:30 HTML ಟಾಗಲ್ ಮೇಲೆ ಮತ್ತೆ ಕ್ಲಿಕ್ ಮಾಡಿ. ಇದು ನಮ್ಮನ್ನು ಮರಳಿ ಎಡಿಟರ್ ವ್ಯೂ ಗೆ ತರುತ್ತದೆ.
10:39 ಈ ವಿವರಣೆಗಾಗಿ ನಾನು ಟೆಕ್ಸ್ಟ್ ಅನ್ನು bold, italics ಮತ್ತು list ಆಯ್ಕೆಗಳನ್ನು ಬಳಸಿ ಫಾರ್ಮ್ಯಾಟ್ ಮಾಡಿರುವೆನು. ನಿಮ್ಮ ಕಂಟೆಂಟ್ ಗಾಗಿ ನೀವು ಹೀಗೆಯೇ ಮಾಡಿ.
10:52 ನೀವು ಫಾರ್ಮ್ಯಾಟ್ ಅನ್ನು ಮುಗಿಸಿದ ನಂತರ, ಕೆಳಗೆ ಸ್ಕ್ರೋಲ್ ಮಾಡಿ, Save and display ಬಟನ್ ಅನ್ನು ಕ್ಲಿಕ್ ಮಾಡಿ.
11:01 ಈಗ ನಾವು ಮೂಡಲ್ ನಿಂದ ಲಾಗೌಟ್ ಆಗಬಹುದು.
11:05 ಸ್ಟುಡೆಂಟ್ Priya Sinha ಈ ಪೇಜ್ ಅನ್ನು ಹೀಗೆ ನೋಡುವಳು.
11:11 ಇದರೊಂದಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ. ಸಂಕ್ಷಿಪ್ತವಾಗಿ,
11:19 ಈ ಟ್ಯುಟೋರಿಯಲ್ ನಲ್ಲಿ ನಾವು:

ಮೂಡಲ್ ನಲ್ಲಿ ರಿಸೋರ್ಸ್ ಗಳು, ಕೋರ್ಸ್ ಮಟೀರಿಯಲ್ ಅನ್ನು ಸೇರಿಸುವುದು, ಡಿಫಾಲ್ಟ್ ಟೆಕ್ಸ್ಟ್-ಎಡಿಟರ್ ನಲ್ಲಿ ಫಾರ್ಮ್ಯಾಟಿಂಗ್ ಆಯ್ಕೆಗಳು ಇವುಗಳ ಕುರಿತು ಕಲಿತಿದ್ದೇವೆ.

11:34 ಇಲ್ಲಿ ನಿಮಗಾಗಿ ಇನ್ನೊಂದು ಅಸೈನ್ಮೆಂಟ್ ಇದೆ.

Basic Calculus ನಲ್ಲಿ, resource ಎಂಬ ಒಂದು ಹೊಸ ಫೋಲ್ಡರ್ ಅನ್ನು ಸೇರಿಸಿ. File Manager ನಿಂದ ರೆಫರೆನ್ಸ್ ಫೈಲ್ ಗಳನ್ನು ಸೇರಿಸಿ. ವಿವರಗಳಿಗಾಗಿ, ಈ ಟ್ಯುಟೋರಿಯಲ್ ನ Assignment ಲಿಂಕ್ ಅನ್ನು ನೋಡಿ.

11:51 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
12:00 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
12:10 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
12:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
12:27 ಈ ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.
12:38 ಧನ್ಯವಾದಗಳು.

Contributors and Content Editors

Anjana310312, Sandhya.np14