Difference between revisions of "Moodle-Learning-Management-System/C2/User-Roles-in-Moodle/Kannada"

From Script | Spoken-Tutorial
Jump to: navigation, search
(Created page with "{| border=1 | '''''Time''''' | '''''Narration''''' |- | 00:01 | '''User Roles in Moodle''' ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿ...")
 
 
(4 intermediate revisions by the same user not shown)
Line 8: Line 8:
 
|-
 
|-
 
| 00:06
 
| 00:06
| ಈ ಟ್ಯುಟೋರಿಯಲ್ ನಲ್ಲಿ ನಾವು , ಯೂಸರ್ ಗೆ  '''admin role''' ಅನ್ನು ಅಸೈನ್ ಮಾಡುವುದು,  
+
| ಈ ಟ್ಯುಟೋರಿಯಲ್ ನಲ್ಲಿ ನಾವು:
 +
ಯೂಸರ್ ಗೆ  '''admin role''' ಅನ್ನು ಅಸೈನ್ ಮಾಡುವುದು,  
 
|-
 
|-
 
|00:13
 
|00:13
| '''course''' ಗೆ  '''teacher''' ಅನ್ನು ಅಸೈನ್ ಮಾಡುವುದು ಮತ್ತು  '''course''' ನಲ್ಲಿ '''student''' ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿಯುವೆವು.  
+
| '''course''' ಗೆ  '''teacher''' ಅನ್ನು ಅಸೈನ್ ಮಾಡುವುದು ಮತ್ತು  '''course''' ನಲ್ಲಿ '''student''' ಅನ್ನು ದಾಖಲು ಮಾಡುವುದು ಇವುಗಳ ಬಗ್ಗೆ ಕಲಿಯುವೆವು.  
 
|-
 
|-
 
|00:20
 
|00:20
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
 
|  ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:
'''Ubuntu Linux OS '''16.04,
+
'''Ubuntu Linux OS 16.04''',
 
|-
 
|-
 
|00:28
 
|00:28
 
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
 
| '''XAMPP 5.6.30''' ಮೂಲಕ ಪಡೆದ '''Apache, MariaDB''' ಮತ್ತು '''PHP''',
'''Moodle 3.3''' ಮತ್ತು '''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
+
'''Moodle 3.3''' ಮತ್ತು
 +
 +
'''Firefox ''' ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.
 
|-
 
|-
 
|00:42
 
|00:42
Line 29: Line 32:
 
|-
 
|-
 
|01:01
 
|01:01
| ಇಲ್ಲದಿದ್ದರೆ, ಸಂಬಂಧಿತ '''Moodle''' ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.
+
| ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಹಿಂದಿನ '''Moodle''' ಟ್ಯುಟೋರಿಯಲ್ ಗಳನ್ನು ನೋಡಿ.
 
|-
 
|-
 
| 01:08
 
| 01:08
|  ಬ್ರೌಸರ್ ಗೆ ಬದಲಾಯಿಸಿ ಮತ್ತು ನಿಮ್ಮ ಅಡ್ಮಿನ್ ಯೂಸರ್ ನೇಮ್ ಮತ್ತು ಪಾಸ್ವರ್ಡ್ ಗಳನ್ನು ಬಳಸಿ '''moodle''' ಸೈಟ್ ಅನ್ನು ತೆರೆಯಿರಿ.  
+
|  ಬ್ರೌಸರ್ ಗೆ ಬದಲಾಯಿಸಿ. ನಿಮ್ಮ “ಅಡ್ಮಿನ್ ಯೂಸರ್ ನೇಮ್” ಮತ್ತು ಪಾಸ್ವರ್ಡ್ ಗಳನ್ನು ಬಳಸಿ '''moodle''' ಸೈಟ್ ನಲ್ಲಿ ಲಾಗ್-ಇನ್ ಮಾಡಿ.  
 
|-
 
|-
 
| 01:16
 
| 01:16
| ಈಗ ನಾವು  '''admin dashboard''' ನಲ್ಲಿದ್ದೇವೆ.
+
| ಈಗ ನಾವು  '''admin dashboard''' (ಅಡ್ಮಿನ್ ಡ್ಯಾಶ್ ಬೋರ್ಡ್) ನಲ್ಲಿದ್ದೇವೆ.
 
|-
 
|-
 
| 01:19
 
| 01:19
Line 41: Line 44:
 
|-
 
|-
 
| 01:24
 
| 01:24
| ನಿಮ್ಮ ಮೂಡಲ್ ಇಂಟರ್ಫೇಸ್ ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ.  ಇಲ್ಲವಾದಲ್ಲಿ ಟ್ಯುಟೋರಿಯಲ್ ಅನ್ನು ನಿಲ್ಲಿಸಿ, ಅವುಗಳನ್ನು ರಚಿಸಿಕೊಂಡು ನಂತರ ಟ್ಯುಟೋರಿಯಲ್ ಅನ್ನು ರೆಸ್ಯೂಮ್ ಮಾಡಿ.  
+
| ನಿಮ್ಮ “ಮೂಡಲ್ ಇಂಟರ್ಫೇಸ್” ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ.  ಇಲ್ಲವಾದಲ್ಲಿ, ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ. ಈ ಕೋರ್ಸ್ ಗಳನ್ನು ರಚಿಸಿಕೊಂಡು ನಂತರ ಮುಂದುವರೆಸಿ.  
 
|-
 
|-
 
| 01:34
 
| 01:34
Line 50: Line 53:
 
|-
 
|-
 
|  01:41
 
|  01:41
| ನಂತರ '''Users''' ಟ್ಯಾಬ್ ಅನ್ನು ಕ್ಲಿಕ್ ಮಾಡಿ  
+
| ನಂತರ '''Users''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
 
|-
 
|-
 
|  01:44
 
|  01:44
| '''Accounts''' ವಿಭಾಗದಲ್ಲಿ,  '''Browse list of users''' ಅನ್ನು ಕ್ಲಿಕ್ ಮಾಡಿ.
+
| '''Accounts''' ವಿಭಾಗದ ಅಡಿಯಲ್ಲಿ,  '''Browse list of users''' ಅನ್ನು ಕ್ಲಿಕ್ ಮಾಡಿ.
 
|-
 
|-
 
|  01:50
 
|  01:50
Line 59: Line 62:
 
|-
 
|-
 
|  01:53
 
|  01:53
| ಈಗ '''user Priya Sinha ''' ಮೇಲೆ ಕ್ಲಿಕ್ ಮಾಡಿ ಮತ್ತು ಪ್ರೊಫೈಲ್ ಅನ್ನು ಎಡಿಟ್ ಮಾಡಿ.  
+
| ಈಗ ಯೂಸರ್ '''Priya Sinha ''' ಮೇಲೆ ಕ್ಲಿಕ್ ಮಾಡಿ ಮತ್ತು ಅವಳ ಪ್ರೊಫೈಲ್ ಅನ್ನು ಎಡಿಟ್ ಮಾಡಿ.  
 
|-
 
|-
 
| 01:59
 
| 01:59
Line 65: Line 68:
 
|-
 
|-
 
| 02:04
 
| 02:04
| ಕೆಳಕ್ಕೆ ಸ್ಕ್ರೋಲ್ ಮಾಡಿ , '''Optional''' ವಿಭಾಗವನ್ನು ಲೊಕೇಟ್ ಮಾಡಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
+
| ಕೆಳಕ್ಕೆ ಸ್ಕ್ರೋಲ್ ಮಾಡಿ , '''Optional''' ವಿಭಾಗವನ್ನು ಗುರುತಿಸಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
 
|-
 
|-
 
|  02:11
 
|  02:11
|  ಗಮನಿಸಿ,  '''Institution''', '''Department''', '''Phone''' ಮತ್ತು  '''Address''' ಫೀಲ್ಡ್ ಗಳು ತುಂಬಿವೆ. ಇವು ನಾವು  
+
|  ಗಮನಿಸಿ,  '''Institution''', '''Department''', '''Phone''' ಮತ್ತು  '''Address''' ಫೀಲ್ಡ್ ಗಳು ತುಂಬಿವೆ. ಇವು ನಾವು '''CSV file''' ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ.  
'''CSV file''' ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ.  
+
 
|-
 
|-
 
|  02:23
 
|  02:23
| ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ. ಅದನ್ನು ಮಾಡಲು, '''Site Administration -> Users -> Browse list of users''' ಅನ್ನು ಕ್ಲಿಕ್ ಮಾಡಿ.
+
| ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ.  
 +
ಹೀಗೆ ಮಾಡಲು, ಕ್ರಮವಾಗಿ '''Site Administration -> Users -> Browse list of users''' ಗಳನ್ನು ಕ್ಲಿಕ್ ಮಾಡಿ.
 
|-
 
|-
 
|  02:33
 
|  02:33
|ಈಗ '''user, System Admin2''' ಅನ್ನು  '''administrator role''' ಆಗಿ ನಿಯೋಜಿಸೋಣ.  
+
|ಈಗ ಯೂಸರ್ '''System Admin2''' ಗೆ, '''administrator role''' ಅನ್ನು ಕೊಡೋಣ.  
 
|-
 
|-
 
|  02:39
 
|  02:39
| ಎಡ ಮೆನುವಿನಲ್ಲಿ , '''Site Administration''' ಕ್ಲಿಕ್ ಮಾಡಿ ಮತ್ತು ನಂತರ  '''Users ''' ಟ್ಯಾಬ್ ಅನ್ನು ಕ್ಲಿಕ್ ಮಾಡಿ.
+
| ಎಡಭಾಗದ ಮೆನುವಿನಲ್ಲಿ , '''Site Administration''' ಮೇಲೆ, ನಂತರ  '''Users ''' ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
 
|-
 
|-
 
|02:46
 
|02:46
| '''Permissions ''' ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು '''Site Administrators''' ಅನ್ನು ಕ್ಲಿಕ್ ಮಾಡಿ.
+
| ಕೆಳಗೆ '''Permissions ''' ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು '''Site Administrators''' ಅನ್ನು ಕ್ಲಿಕ್ ಮಾಡಿ.
 
|-
 
|-
 
|  02:52
 
|  02:52
 
| ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.  
 
| ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.  
ಮೊದಲನೆಯದು ಪ್ರಸ್ತುತ '''site administrator ''' ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಉಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ.  
+
ಮೊದಲನೆಯದು ಪ್ರಸ್ತುತ '''site administrator ''' ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಇನ್ನುಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ.  
 
|-
 
|-
 
| 03:05
 
| 03:05
| ಈ ಎರಡು ಪಟ್ಟಿಗಳ ಮಧ್ಯದಲ್ಲಿ ವಿವಿಧ ಕ್ರಿಯೆಗಳನ್ನು ಮಾಡಲು ಅಗತ್ಯವಿರುವ ಬಟನ್ ಗಳಿವೆ.  
+
| ಈ ಎರಡು ಪಟ್ಟಿಗಳ ನಡುವೆ, ವಿವಿಧ ಕ್ರಿಯೆಗಳನ್ನು ಮಾಡಲು ಬೇಕಾದ ಬಟನ್ ಗಳಿವೆ.  
 
|-
 
|-
 
| 03:11
 
| 03:11
| '''Users ''' ಬಾಕ್ಸ್ ನಿಂದ , '''System Admin2 user''' ಅನ್ನು ಕ್ಲಿಕ್ ಮಾಡೋಣ.  
+
| '''Users ''' ಬಾಕ್ಸ್ ನಿಂದ , '''System Admin2 ''' ಯೂಸರ್ ಅನ್ನು ಕ್ಲಿಕ್ ಮಾಡೋಣ.  
 
|-
 
|-
 
|  03:17
 
|  03:17
|  ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು '''Users''' ಬಾಕ್ಸ್ ನ ಕೆಳಗೆ ಇರುವ '''Search''' ಬಾಕ್ಸ್ ಅನ್ನು ಬಳಸಿ. ಮತ್ತು ನಂತರ '''Add''' ಬಟನ್ ಅನ್ನು ಕ್ಲಿಕ್ ಮಾಡಿ.  
+
|  ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು '''Users''' ಬಾಕ್ಸ್ ನ ಕೆಳಗೆ ಇರುವ '''Search''' ಬಾಕ್ಸ್ ಅನ್ನು ಬಳಸಿ.  
 +
ನಂತರ '''Add''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|03:26
 
|03:26
Line 100: Line 104:
 
|-
 
|-
 
| 03:30
 
| 03:30
| ಈಗ ಇಲ್ಲಿ ಎರಡು ಅಡ್ಮಿನ್ ಯೂಸರ್ ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು.
+
| ಈಗ ಇಲ್ಲಿ ಎರಡು “ಅಡ್ಮಿನ್ ಯೂಸರ್” ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು.
 
|-
 
|-
 
| 03:38
 
| 03:38
| ಆದಾಗ್ಯೂ, '''Main administrator''' (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಆಗಿರುತ್ತಾರೆ. ಮೇನ್ ಅಡ್ಮಿನಿಸ್ಟ್ರೇಟರ್ ಅನ್ನು ಸಿಸ್ಟಮ್ ನಿಂದ ತೆಗೆಯಲು ಸಾಧ್ಯವಿಲ್ಲ.  
+
| ಆದಾಗ್ಯೂ, '''Main administrator''' (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಇರಲು ಸಾಧ್ಯ. “ಮೇನ್ ಅಡ್ಮಿನಿಸ್ಟ್ರೇಟರ್” ಅನ್ನು ಸಿಸ್ಟಮ್ ನಿಂದ ಡಿಲೀಟ್ ಮಾಡಲು ಸಾಧ್ಯವಿಲ್ಲ.  
 
|-
 
|-
 
| 03:48
 
| 03:48
| ಈಗ ಕ್ಯಾಲ್ಕ್ಯುಲಸ್ ಕೋರ್ಸ್ ಗೆ ರೆಬೆಕಾ ರೇಮಂಡ್ ಅವರನ್ನು ಟೀಚರ್ ಆಗಿ ನಿಯೋಜಿಸೋಣ.  
+
| ಈಗ '''Calculus''' (ಕ್ಯಾಲ್ಕ್ಯುಲಸ್) ಕೋರ್ಸ್ ಗೆ, ರೆಬೆಕಾ ರೇಮಂಡ್ ಅವರನ್ನು ಟೀಚರ್ ಎಂದು ಅಸೈನ್ ಮಾಡೋಣ.  
 
|-
 
|-
 
|  03:55
 
|  03:55
Line 112: Line 116:
 
|-
 
|-
 
|  04:02
 
|  04:02
|  '''1st Year Maths''' ಉಪವಿಭಾಗದಡಿಯಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ.  
+
|  '''1st Year Maths''' ಉಪವಿಭಾಗದಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ.  
 
|-
 
|-
 
| 04:09
 
| 04:09
Line 119: Line 123:
 
|-
 
|-
 
|  04:19
 
|  04:19
ನಾವು ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ಸೇರ್ಪಡೆಯಾಗಿರುವುದನ್ನು ನೋಡಬಹುದು.  
+
|  ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ದಾಖಲಾಗಿರುವುದನ್ನು ನಾವು ನೋಡಬಹುದು.  
 
|-
 
|-
 
| 04:25
 
| 04:25
Line 125: Line 129:
 
|-
 
|-
 
| 04:29
 
| 04:29
| ಮೂಡಲ್ ನಲ್ಲಿ ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ಸೇರ್ಪಡೆಯಾಗಿರಲೇ ಬೇಕು.  
+
| ಮೂಡಲ್ ನಲ್ಲಿ, ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ದಾಖಲಾಗಿರಲೇಬೇಕು.  
 
|-
 
|-
 
|04:35
 
|04:35
|  ಅವರಿಗೆ ನಿಯೋಜಿಸುವ ಹೊಸ ರೋಲ್ ಕೋರ್ಸ್ ನಲ್ಲಿರುವ ಪ್ರಸ್ತುತ ರೋಲ್ ಅನ್ನು ಅವಲಂಭಿಸಿರುವುದು.  
+
|  ಅವರಿಗೆ ಕೊಡಬೇಕಾದ ಹೊಸ ರೋಲ್, ಕೋರ್ಸ್ ನಲ್ಲಿ ಈಗ ಸಧ್ಯಕ್ಕೆ ಇರುವ ಅವರ ರೋಲ್ ಅನ್ನು ಅವಲಂಬಿಸಿದೆ.  
 
|-
 
|-
 
|  04:41
 
|  04:41
| ಮೇಲೆ ಅಥವಾ ಕೆಳ ಬಲಭಾಗದಲ್ಲಿರುವ  '''Enrol users''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಮೇಲೆ ಅಥವಾ ಕೆಳಗಿನ ಬಲಭಾಗದಲ್ಲಿರುವ  '''Enrol users''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 04:48
 
| 04:48
| ಒಂದು ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.  
+
| ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.  
 
|-
 
|-
 
|04:51
 
|04:51
|  ಇದು  '''Assign roles''' ಗಾಗಿ ಒಂದು ಡ್ರಾಪ್ ಡೌನ್ ಅನ್ನು , '''Enrolment options''' ಗಾಗಿ ಫೀಲ್ಡ್ ಅನ್ನು ಮತ್ತು '''Search''' ಬಟನ್ ಅನ್ನು ಹೊಂದಿದೆ.  
+
|  ಇದು  '''Assign roles''' ಗಾಗಿ ಒಂದು ಡ್ರಾಪ್-ಡೌನ್ ಅನ್ನು , '''Enrolment options''' ಗಾಗಿ ಫೀಲ್ಡ್ ಗಳನ್ನು ಮತ್ತು ಒಂದು '''Search''' ಬಟನ್ ಅನ್ನು ಹೊಂದಿದೆ.  
 
|-
 
|-
 
| 05:00
 
| 05:00
ನಾವು ಇಲ್ಲಿ, ಈ ಕೋರ್ಸ್ ಗೆ ಪ್ರಸ್ತುತವಾಗಿ ನಿಯೋಜಿಸದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ಕಾಣಬಹುದು.  
+
ಸಧ್ಯಕ್ಕೆ ಈ ಕೋರ್ಸ್ ಗೆ ಅಸೈನ್ ಮಾಡದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ನಾವು ನೋಡಬಹುದು.  
 
|-
 
|-
 
| 05:06
 
| 05:06
| '''Assign roles''' ಡ್ರಾಪ್ ಡೌನ್ ನಲ್ಲಿ ,  '''Teacher''' ಅನ್ನು ಆಯ್ಕೆ ಮಾಡಿ.
+
| '''Assign roles''' ಡ್ರಾಪ್-ಡೌನ್ ನಲ್ಲಿ ,  '''Teacher''' ಅನ್ನು ಆಯ್ಕೆಮಾಡಿ.
 
|-
 
|-
 
| 05:11
 
| 05:11
| ನಂತರ,  '''Rebecca Raymond''' ಮುಂದಿರುವ '''Enrol''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ನಂತರ,  '''Rebecca Raymond''' ನ ಬದಿಯ '''Enrol''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 05:16
 
| 05:16
| ಕೊನೆಯಲ್ಲಿ, ಪೇಜ್ ನ ಕೆಳಭಾಗದಲ್ಲಿರುವ '''Finish Enrolling users''' ಬಟನ್ ಅನ್ನು ಕ್ಲಿಕ್ ಮಾಡಿ.  
+
| ಕೊನೆಯದಾಗಿ, ಪೇಜ್ ನ ಕೆಳಗಿರುವ '''Finish Enrolling users''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
| 05:24
 
| 05:24
| ಇದೇ ರೀತಿಯಲ್ಲಿಯೇ , ಸ್ಟುಡೆಂಟ್ ಗಳನ್ನು ಕೂಡ ಕೋರ್ಸ್ ಗೆ ನಿಯೋಜಿಸಬಹುದು.  
+
| ಇದೇ ರೀತಿ, '''Students ''' ಅನ್ನು ಕೋರ್ಸ್ ಗೆ ಅಸೈನ್ ಮಾಡಬಹುದು.  
 
|-
 
|-
 
| 05:28
 
| 05:28
'''Rebecca Raymond''' ಅವರನ್ನು '''Teacher role''' ನಿಂದ ಅನ್-ಅಸೈನ್ ಮಾಡಲು , '''Roles column''' ನಲ್ಲಿರುವ  '''Trash''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
+
ರೆಬೆಕಾ ರೇಮಂಡ್ ಅವರನ್ನು '''Teacher''' ರೋಲ್ ನಿಂದ ತೆಗೆದುಬಿಡಲು , '''Roles''' ಕಾಲಂ ನಲ್ಲಿರುವ  '''Trash''' ಐಕಾನ್ ನ ಮೇಲೆ ಕ್ಲಿಕ್ ಮಾಡಿ.  
 
|-
 
|-
 
|05:36
 
|05:36
| '''Confirm Role Change''' ಪಾಪ್ ಅಪ್ ಬಾಕ್ಸ್ ನಲ್ಲಿ, '''Remove''' ಬಟನ್ ಅನ್ನು ಕ್ಲಿಕ್ ಮಾಡಿ.  
+
| '''Confirm Role Change''' ಪಾಪ್-ಅಪ್ ಬಾಕ್ಸ್ ನಲ್ಲಿ, '''Remove''' ಬಟನ್ ಅನ್ನು ಕ್ಲಿಕ್ ಮಾಡಿ.  
 
|-
 
|-
 
|05:42
 
|05:42
|  ಇಲ್ಲಿರುವ  '''Assign role ''' ಐಕಾನ್ ಅನ್ನು ಈಗಾಗಲೇ ಸೇರ್ಪಡೆಯಾಗಿರುವ ಯೂಸರ್ ಗಳಿಗೆ ರೋಲ್ ಅನ್ನು ನಿಯೋಜಿಸಲು ಸಹ ಬಳಸಬಹುದು.  
+
ಈಗಾಗಲೇ ದಾಖಲಾದ ಯೂಸರ್ ಗಳಿಗೆ ರೋಲ್ ಅನ್ನು ಅಸೈನ್ ಮಾಡಲು, ಇಲ್ಲಿರುವ  '''Assign role ''' ಐಕಾನ್ ಅನ್ನು ಸಹ ಬಳಸಬಹುದು.  
 
|-
 
|-
 
| 05:50
 
| 05:50
|  ಇದನ್ನು ಕ್ಲಿಕ್ ಮಾಡಿದರೆ ಎಲ್ಲಾ ರೋಲ್ ಗಳ ಹೆಸರುಗಳನ್ನೊಳಗೊಂಡ ಒಂದು ಚಿಕ್ಕ ಪಾಪ್ ಅಪ್ ವಿಂಡೋ ತೆರೆದುಕೊಳ್ಳುತ್ತದೆ.  
+
|  ಇದನ್ನು ಕ್ಲಿಕ್ ಮಾಡಿದಾಗ, ಎಲ್ಲಾ ರೋಲ್ ಗಳ ಹೆಸರುಗಳಿರುವ, ಒಂದು ಚಿಕ್ಕ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
 
|-
 
|-
 
| 05:56
 
| 05:56
'''Rebecca Raymond''' ಅವರಿಗೆ ಟೀಚರ್ ರೋಲ್ ಅನ್ನು ನಿಯೋಜಿಸಲು,  '''Teacher''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ.  
+
ರೆಬೆಕಾ ರೇಮಂಡ್ ಗೆ ಟೀಚರ್ ರೋಲ್ ಅನ್ನು ಕೊಡಲು,  '''Teacher''' ಮೇಲೆ ಕ್ಲಿಕ್ ಮಾಡಿ.  
 +
ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ.  
 
|-
 
|-
 
| 06:04
 
| 06:04
| ಬಲ ಭಾಗದಲ್ಲಿರುವ '''trash''' ಐಕಾನ್ ಅನ್ನು ಕ್ಲಿಕ್ ಮಾಡುವುದರ ಮೂಲಕ ಯೂಸರ್ ಗಳನ್ನು ಕೋರ್ಸ್ ನಿಂದ ಅನ್-ಎನ್ರೋಲ್ ಮಾಡಬಹುದು.  
+
| ಬಲತುದಿಯಲ್ಲಿರುವ '''trash''' ಐಕಾನ್ ಮೇಲೆ ಕ್ಲಿಕ್ ಮಾಡಿ, ಕೋರ್ಸ್ ನಿಂದ ಯೂಸರ್ ಗಳ ದಾಖಲಾತಿಯನ್ನು ರದ್ದು ಮಾಡಬಹುದು.  
 
+
 
|-
 
|-
 
| 06:11
 
| 06:11
|  ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಬದಲಿಸಲು, ಬಲಭಾಗದಲ್ಲಿ '''gear''' ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ.  
+
|  ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಎಡಿಟ್ ಮಾಡಲು, ಬಲಭಾಗದಲ್ಲಿ '''gear''' ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ.  
 
|-
 
|-
 
|  06:20
 
|  06:20
ಇದರಲ್ಲಿ ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಆಯ್ಕೆಗಳಿವೆ.  
+
|  ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಇದರಲ್ಲಿ ಆಯ್ಕೆಗಳಿವೆ.  
 
|-
 
|-
 
| 06:28
 
| 06:28
Line 184: Line 188:
 
| 06:33
 
| 06:33
 
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
 
| ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.  
ಸಂಕ್ಷಿಪ್ತವಾಗಿ,.
+
ಸಂಕ್ಷಿಪ್ತವಾಗಿ,  
 
|-
 
|-
 
| 06:39
 
| 06:39
|  ಈ ಟ್ಯುಟೋರಿಯಲ್ ನಲ್ಲಿ ನಾವು,
+
|  ಈ ಟ್ಯುಟೋರಿಯಲ್ ನಲ್ಲಿ ನಾವು:
ಯೂಸರ್ ಗೆ  '''admin role''' ಅನ್ನು ಅಸೈನ್ ಮಾಡುವುದು,  
+
'''course''' ಗೆ  '''teacher''' ಅನ್ನು ಅಸೈನ್ ಮಾಡುವುದು ಮತ್ತು '''course''' ನಲ್ಲಿ '''student''' ಅನ್ನು ಎನ್ರೋಲ್ ಮಾಡುವುದು ಹೇಗೆ ಎಂದು ಕಲಿತಿದ್ದೇವೆ.  
+
ಯೂಸರ್ ಗೆ  '''admin role''' ಅನ್ನು ಅಸೈನ್ ಮಾಡುವುದು,
 
+
 +
'''course''' ಗೆ  '''teacher''' ಅನ್ನು ಅಸೈನ್ ಮಾಡುವುದು ಮತ್ತು
 +
 
 +
'''course''' ನಲ್ಲಿ '''student''' ಅನ್ನು ದಾಖಲು ಮಾಡುವುದು ಹೇಗೆ ಎಂದು ಕಲಿತಿದ್ದೇವೆ.  
 
|-
 
|-
 
| 06:52
 
| 06:52
 
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
 
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:
ರಬೆಕಾ ರೇಮೆಂಡ್ ಅವರನ್ನು '''Linear Algebra course''' ಗೆ '''teacher''' ಆಗಿ ಅಸೈನ್ ಮಾಡಿ.  
+
ರೆಬೆಕಾ ರೇಮೆಂಡ್ ಅವರನ್ನು '''Linear Algebra course''' ಗೆ '''teacher''' ಎಂದು ಅಸೈನ್ ಮಾಡಿ.  
 
|-
 
|-
 
|07:00
 
|07:00
| ಪ್ರಿಯಾ ಸಿನ್ಹಾ ಅವರನ್ನು '''Linear Algebra course''' ಗೆ  '''student''' ಆಗಿ ಅಸೈನ್ ಮಾಡಿ.
+
| ಪ್ರಿಯಾ ಸಿನ್ಹಾ ಅವರನ್ನು '''Linear Algebra course''' ಗೆ  '''student''' ಆಗಿ ಅಸೈನ್ ಮಾಡಿ.
 
|-
 
|-
 
| 07:06
 
| 07:06

Latest revision as of 09:44, 21 January 2020

Time Narration
00:01 User Roles in Moodle ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು:

ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು,

00:13 course ಗೆ teacher ಅನ್ನು ಅಸೈನ್ ಮಾಡುವುದು ಮತ್ತು course ನಲ್ಲಿ student ಅನ್ನು ದಾಖಲು ಮಾಡುವುದು ಇವುಗಳ ಬಗ್ಗೆ ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

00:28 XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,

Moodle 3.3 ಮತ್ತು

Firefox ವೆಬ್-ಬ್ರೌಸರ್ ಅನ್ನು ಬಳಸಿದ್ದೇನೆ.

00:42 ನಿಮ್ಮ ಆಯ್ಕೆಯ ಯಾವುದೇ ವೆಬ್ ಬ್ರೌಸರ್ ಅನ್ನು ನೀವು ಬಳಸಬಹುದು.

ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಅದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.

00:54 ಈ ಟ್ಯುಟೋರಿಯಲ್ ಅನ್ನು ಕಲಿಯುವವರು , ಅವರ Moodle ವೆಬ್ಸೈಟ್ ನಲ್ಲಿ ಕೆಲವು ಕೋರ್ಸ್ ಗಳನ್ನು ರಚಿಸಿರಬೇಕು.
01:01 ಇಲ್ಲದಿದ್ದರೆ, ಈ ವೆಬ್ಸೈಟ್ ನಲ್ಲಿ ಹಿಂದಿನ Moodle ಟ್ಯುಟೋರಿಯಲ್ ಗಳನ್ನು ನೋಡಿ.
01:08 ಬ್ರೌಸರ್ ಗೆ ಬದಲಾಯಿಸಿ. ನಿಮ್ಮ “ಅಡ್ಮಿನ್ ಯೂಸರ್ ನೇಮ್” ಮತ್ತು ಪಾಸ್ವರ್ಡ್ ಗಳನ್ನು ಬಳಸಿ moodle ಸೈಟ್ ನಲ್ಲಿ ಲಾಗ್-ಇನ್ ಮಾಡಿ.
01:16 ಈಗ ನಾವು admin dashboard (ಅಡ್ಮಿನ್ ಡ್ಯಾಶ್ ಬೋರ್ಡ್) ನಲ್ಲಿದ್ದೇವೆ.
01:19 ಈಗ ನಾವು Course and Category Management ಪೇಜ್ ಗೆ ಹೋಗೋಣ.
01:24 ನಿಮ್ಮ “ಮೂಡಲ್ ಇಂಟರ್ಫೇಸ್” ನಲ್ಲಿ ಈ ಕೋರ್ಸ್ ಗಳು ಇರುವುದನ್ನು ಖಚಿತ ಪಡಿಸಿಕೊಳ್ಳಿ. ಇಲ್ಲವಾದಲ್ಲಿ, ಟ್ಯುಟೋರಿಯಲ್ ಅನ್ನು ಇಲ್ಲಿ ನಿಲ್ಲಿಸಿ. ಈ ಕೋರ್ಸ್ ಗಳನ್ನು ರಚಿಸಿಕೊಂಡು ನಂತರ ಮುಂದುವರೆಸಿ.
01:34 ಈಗ ನಾವು ರಚಿಸಿದ ಎಲ್ಲಾ ಯೂಸರ್ ಗಳನ್ನು ನೋಡೋಣ.
01:38 Site Administration ನ ಮೇಲೆ ಕ್ಲಿಕ್ ಮಾಡಿ.
01:41 ನಂತರ Users ಟ್ಯಾಬ್ ಅನ್ನು ಕ್ಲಿಕ್ ಮಾಡಿ.
01:44 Accounts ವಿಭಾಗದ ಅಡಿಯಲ್ಲಿ, Browse list of users ಅನ್ನು ಕ್ಲಿಕ್ ಮಾಡಿ.
01:50 ಈಗ ನಾವು ನಾಲ್ಕು ಯೂಸರ್ ಗಳನ್ನು ಹೊಂದಿದ್ದೇವೆ.
01:53 ಈಗ ಯೂಸರ್ Priya Sinha ಮೇಲೆ ಕ್ಲಿಕ್ ಮಾಡಿ ಮತ್ತು ಅವಳ ಪ್ರೊಫೈಲ್ ಅನ್ನು ಎಡಿಟ್ ಮಾಡಿ.
01:59 User details ವಿಭಾಗದಲ್ಲಿ, Edit Profile ಲಿಂಕ್ ಅನ್ನು ಕ್ಲಿಕ್ ಮಾಡಿ.
02:04 ಕೆಳಕ್ಕೆ ಸ್ಕ್ರೋಲ್ ಮಾಡಿ , Optional ವಿಭಾಗವನ್ನು ಗುರುತಿಸಿ. ನಂತರ ಅದನ್ನು ವಿಸ್ತರಿಸಲು ಅದರ ಮೇಲೆ ಕ್ಲಿಕ್ ಮಾಡಿ.
02:11 ಗಮನಿಸಿ, Institution, Department, Phone ಮತ್ತು Address ಫೀಲ್ಡ್ ಗಳು ತುಂಬಿವೆ. ಇವು ನಾವು CSV file ನಲ್ಲಿ ನಮೂದಿಸಿದ ಫೀಲ್ಡ್ ಗಳಾಗಿವೆ.
02:23 ಈಗ ನಾವು ಯೂಸರ್ ಗಳ ಪಟ್ಟಿಗೆ ಹಿಂದಿರುಗೋಣ.

ಹೀಗೆ ಮಾಡಲು, ಕ್ರಮವಾಗಿ Site Administration -> Users -> Browse list of users ಗಳನ್ನು ಕ್ಲಿಕ್ ಮಾಡಿ.

02:33 ಈಗ ಯೂಸರ್ System Admin2 ಗೆ, administrator role ಅನ್ನು ಕೊಡೋಣ.
02:39 ಎಡಭಾಗದ ಮೆನುವಿನಲ್ಲಿ , Site Administration ಮೇಲೆ, ನಂತರ Users ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
02:46 ಕೆಳಗೆ Permissions ವಿಭಾಗಕ್ಕೆ ಸ್ಕ್ರೋಲ್ ಮಾಡಿ ಮತ್ತು Site Administrators ಅನ್ನು ಕ್ಲಿಕ್ ಮಾಡಿ.
02:52 ಇಲ್ಲಿ ಎರಡು ಜೊತೆ ಯೂಸರ್ ಗಳಿವೆ.

ಮೊದಲನೆಯದು ಪ್ರಸ್ತುತ site administrator ಗಳ ಹೆಸರನ್ನು ಹೊಂದಿದೆ ಮತ್ತು ಎರಡನೆಯದು ಇನ್ನುಳಿದ ಎಲ್ಲಾ ಯೂಸರ್ ಗಳ ಪಟ್ಟಿಯನ್ನು ಹೊಂದಿದೆ.

03:05 ಈ ಎರಡು ಪಟ್ಟಿಗಳ ನಡುವೆ, ವಿವಿಧ ಕ್ರಿಯೆಗಳನ್ನು ಮಾಡಲು ಬೇಕಾದ ಬಟನ್ ಗಳಿವೆ.
03:11 Users ಬಾಕ್ಸ್ ನಿಂದ , System Admin2 ಯೂಸರ್ ಅನ್ನು ಕ್ಲಿಕ್ ಮಾಡೋಣ.
03:17 ಇಲ್ಲಿ ತುಂಬಾ ಯೂಸರ್ ಗಳಿದ್ದರೆ, ಹುಡುಕಲು Users ಬಾಕ್ಸ್ ನ ಕೆಳಗೆ ಇರುವ Search ಬಾಕ್ಸ್ ಅನ್ನು ಬಳಸಿ.

ನಂತರ Add ಬಟನ್ ಅನ್ನು ಕ್ಲಿಕ್ ಮಾಡಿ.

03:26 Confirm ಬಾಕ್ಸ್ ನಲ್ಲಿ, Continue ಬಟನ್ ಅನ್ನು ಕ್ಲಿಕ್ ಮಾಡಿ.
03:30 ಈಗ ಇಲ್ಲಿ ಎರಡು “ಅಡ್ಮಿನ್ ಯೂಸರ್” ಗಳಿವೆ. ನಾವು ಎಷ್ಟು ಬೇಕಾದರೂ ಅಡ್ಮಿನ್ ಯೂಸರ್ ಗಳನ್ನು ಹೊಂದಿರಬಹುದು.
03:38 ಆದಾಗ್ಯೂ, Main administrator (ಮೇನ್ ಅಡ್ಮಿನಿಸ್ಟ್ರೇಟರ್ ) ಮಾತ್ರ ಒಬ್ಬರೇ ಇರಲು ಸಾಧ್ಯ. “ಮೇನ್ ಅಡ್ಮಿನಿಸ್ಟ್ರೇಟರ್” ಅನ್ನು ಸಿಸ್ಟಮ್ ನಿಂದ ಡಿಲೀಟ್ ಮಾಡಲು ಸಾಧ್ಯವಿಲ್ಲ.
03:48 ಈಗ Calculus (ಕ್ಯಾಲ್ಕ್ಯುಲಸ್) ಕೋರ್ಸ್ ಗೆ, ರೆಬೆಕಾ ರೇಮಂಡ್ ಅವರನ್ನು ಟೀಚರ್ ಎಂದು ಅಸೈನ್ ಮಾಡೋಣ.
03:55 ಇದನ್ನು ಮಾಡಲು, ಇಲ್ಲಿ ತೋರಿಸಿರುವಂತೆ, Course and category management ಪೇಜ್ ಗೆ ಹೋಗಿ.
04:02 1st Year Maths ಉಪವಿಭಾಗದಲ್ಲಿರುವ ಕೋರ್ಸ್ ಗಳನ್ನು ನೋಡಲು , ಅದರ ಮೇಲೆ ಕ್ಲಿಕ್ ಮಾಡಿ.
04:09 Calculus ಕೋರ್ಸ್ ನ ಮೇಲೆ ಕ್ಲಿಕ್ ಮಾಡಿ. ಈ ಕೋರ್ಸ್ ನ ವಿವರಗಳನ್ನು ನೋಡಲು ಕೆಳಕ್ಕೆ ಸ್ಕ್ರೋಲ್ ಮಾಡಿ.

Enrolled Users ಅನ್ನು ಕ್ಲಿಕ್ ಮಾಡಿ.

04:19 ಯೂಸರ್ ಪ್ರಿಯಾ ಸಿನ್ಹಾ ಅವರು ಈ ಕೋರ್ಸ್ ಗೆ ದಾಖಲಾಗಿರುವುದನ್ನು ನಾವು ನೋಡಬಹುದು.
04:25 ನಾವು ಇದನ್ನು upload user CSV ಯ ಮೂಲಕ ಮಾಡಿದ್ದೇವೆ.
04:29 ಮೂಡಲ್ ನಲ್ಲಿ, ಟೀಚರ್ ಅನ್ನು ಒಳಗೊಂಡಂತೆ ಎಲ್ಲರೂ ಕೋರ್ಸ್ ಗೆ ದಾಖಲಾಗಿರಲೇಬೇಕು.
04:35 ಅವರಿಗೆ ಕೊಡಬೇಕಾದ ಹೊಸ ರೋಲ್, ಕೋರ್ಸ್ ನಲ್ಲಿ ಈಗ ಸಧ್ಯಕ್ಕೆ ಇರುವ ಅವರ ರೋಲ್ ಅನ್ನು ಅವಲಂಬಿಸಿದೆ.
04:41 ಮೇಲೆ ಅಥವಾ ಕೆಳಗಿನ ಬಲಭಾಗದಲ್ಲಿರುವ Enrol users ಬಟನ್ ಅನ್ನು ಕ್ಲಿಕ್ ಮಾಡಿ.
04:48 ಒಂದು ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
04:51 ಇದು Assign roles ಗಾಗಿ ಒಂದು ಡ್ರಾಪ್-ಡೌನ್ ಅನ್ನು , Enrolment options ಗಾಗಿ ಫೀಲ್ಡ್ ಗಳನ್ನು ಮತ್ತು ಒಂದು Search ಬಟನ್ ಅನ್ನು ಹೊಂದಿದೆ.
05:00 ಸಧ್ಯಕ್ಕೆ ಈ ಕೋರ್ಸ್ ಗೆ ಅಸೈನ್ ಮಾಡದೇ ಇರುವ ಎಲ್ಲ ಯೂಸರ್ ಗಳ ಪಟ್ಟಿಯನ್ನು ನಾವು ನೋಡಬಹುದು.
05:06 Assign roles ಡ್ರಾಪ್-ಡೌನ್ ನಲ್ಲಿ , Teacher ಅನ್ನು ಆಯ್ಕೆಮಾಡಿ.
05:11 ನಂತರ, Rebecca Raymond ನ ಬದಿಯ Enrol ಬಟನ್ ಅನ್ನು ಕ್ಲಿಕ್ ಮಾಡಿ.
05:16 ಕೊನೆಯದಾಗಿ, ಪೇಜ್ ನ ಕೆಳಗಿರುವ Finish Enrolling users ಬಟನ್ ಅನ್ನು ಕ್ಲಿಕ್ ಮಾಡಿ.
05:24 ಇದೇ ರೀತಿ, Students ಅನ್ನು ಕೋರ್ಸ್ ಗೆ ಅಸೈನ್ ಮಾಡಬಹುದು.
05:28 ರೆಬೆಕಾ ರೇಮಂಡ್ ಅವರನ್ನು Teacher ರೋಲ್ ನಿಂದ ತೆಗೆದುಬಿಡಲು , Roles ಕಾಲಂ ನಲ್ಲಿರುವ Trash ಐಕಾನ್ ನ ಮೇಲೆ ಕ್ಲಿಕ್ ಮಾಡಿ.
05:36 Confirm Role Change ಪಾಪ್-ಅಪ್ ಬಾಕ್ಸ್ ನಲ್ಲಿ, Remove ಬಟನ್ ಅನ್ನು ಕ್ಲಿಕ್ ಮಾಡಿ.
05:42 ಈಗಾಗಲೇ ದಾಖಲಾದ ಯೂಸರ್ ಗಳಿಗೆ ರೋಲ್ ಅನ್ನು ಅಸೈನ್ ಮಾಡಲು, ಇಲ್ಲಿರುವ Assign role ಐಕಾನ್ ಅನ್ನು ಸಹ ಬಳಸಬಹುದು.
05:50 ಇದನ್ನು ಕ್ಲಿಕ್ ಮಾಡಿದಾಗ, ಎಲ್ಲಾ ರೋಲ್ ಗಳ ಹೆಸರುಗಳಿರುವ, ಒಂದು ಚಿಕ್ಕ ಪಾಪ್-ಅಪ್ ವಿಂಡೋ ತೆರೆದುಕೊಳ್ಳುತ್ತದೆ.
05:56 ರೆಬೆಕಾ ರೇಮಂಡ್ ಗೆ ಟೀಚರ್ ರೋಲ್ ಅನ್ನು ಕೊಡಲು, Teacher ಮೇಲೆ ಕ್ಲಿಕ್ ಮಾಡಿ.

ಬಾಕ್ಸ್ ತಂತಾನೆ ಮುಚ್ಚಿಕೊಳ್ಳುತ್ತದೆ.

06:04 ಬಲತುದಿಯಲ್ಲಿರುವ trash ಐಕಾನ್ ಮೇಲೆ ಕ್ಲಿಕ್ ಮಾಡಿ, ಕೋರ್ಸ್ ನಿಂದ ಯೂಸರ್ ಗಳ ದಾಖಲಾತಿಯನ್ನು ರದ್ದು ಮಾಡಬಹುದು.
06:11 ಯೂಸರ್ ಎನ್ರೋಲ್ಮೆಂಟ್ ವಿವರಗಳನ್ನು ಎಡಿಟ್ ಮಾಡಲು, ಬಲಭಾಗದಲ್ಲಿ gear ಐಕಾನ್ ಇದೆ. ಅದನ್ನು ಕ್ಲಿಕ್ ಮಾಡಿ.
06:20 ಯೂಸರ್ ಅನ್ನು ಸಸ್ಪೆಂಡ್ ಮಾಡಲು ಮತ್ತು ಎನ್ರೋಲ್ಮೆಂಟ್ ನ ಪ್ರಾರಂಭದ ಮತ್ತು ಕೊನೆಯ ದಿನಾಂಕಗಳನ್ನು ಬದಲಿಸಲು ಇದರಲ್ಲಿ ಆಯ್ಕೆಗಳಿವೆ.
06:28 ಎನ್ರೋಲ್ಮೆಂಟ್ ಪೇಜ್ ಗೆ ಹಿಂದಿರುಗಲು, Cancel ಬಟನ್ ನ ಮೇಲೆ ಕ್ಲಿಕ್ ಮಾಡಿ.
06:33 ಇದರೊಂದಿಗೆ ನಾವು ಟ್ಯುಟೋರಿಯಲ್ ನ ಕೊನೆಯನ್ನು ತಲುಪಿದ್ದೇವೆ.

ಸಂಕ್ಷಿಪ್ತವಾಗಿ,

06:39 ಈ ಟ್ಯುಟೋರಿಯಲ್ ನಲ್ಲಿ ನಾವು:

ಯೂಸರ್ ಗೆ admin role ಅನ್ನು ಅಸೈನ್ ಮಾಡುವುದು,

course ಗೆ teacher ಅನ್ನು ಅಸೈನ್ ಮಾಡುವುದು ಮತ್ತು

course ನಲ್ಲಿ student ಅನ್ನು ದಾಖಲು ಮಾಡುವುದು ಹೇಗೆ ಎಂದು ಕಲಿತಿದ್ದೇವೆ.

06:52 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ:

ರೆಬೆಕಾ ರೇಮೆಂಡ್ ಅವರನ್ನು Linear Algebra course ಗೆ teacher ಎಂದು ಅಸೈನ್ ಮಾಡಿ.

07:00 ಪ್ರಿಯಾ ಸಿನ್ಹಾ ಅವರನ್ನು Linear Algebra course ಗೆ student ಆಗಿ ಅಸೈನ್ ಮಾಡಿ.
07:06 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
07:14 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
07:22 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ಸಮಯದೊಂದಿಗೆ ಪೋಸ್ಟ್ ಮಾಡಿ.
07:26 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
07:38 ಸ್ಕ್ರಿಪ್ಟ್ ನ ಅನುವಾದಕಿ, ಮೈಸೂರಿನಿಂದ ಅಂಜನಾ ಅನಂತ್ ನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14