Difference between revisions of "Moodle-Learning-Management-System/C2/Admin-dashboard/Kannada"

From Script | Spoken-Tutorial
Jump to: navigation, search
 
(4 intermediate revisions by the same user not shown)
Line 78: Line 78:
 
|-
 
|-
 
| 02:56
 
| 02:56
| user ನು - ಎಂದರೆ, teacher ಅಥವಾ student ಅಥವಾ admin,  ಕೋರ್ಸ್ ಗಳಿಗೆ ಸೇರಿಕೊಂಡಿದ್ದರೆ ಅಥವಾ ಅವುಗಳಲ್ಲಿ ಭಾಗವಹಿಸಿದ್ದರೆ ಆಗ ಎಲ್ಲಾ ಕೋರ್ಸ್ ಗಳ ಪಟ್ಟಿಯನ್ನು ನೋಡಬಹುದು.
+
| '''user''' ನು - ಎಂದರೆ, '''teacher''' ಅಥವಾ '''student''' ಅಥವಾ '''admin''',  ಕೋರ್ಸ್ ಗಳಿಗೆ ಸೇರಿಕೊಂಡಿದ್ದರೆ ಅಥವಾ ಅವುಗಳಲ್ಲಿ ಭಾಗವಹಿಸಿದ್ದರೆ ಆಗ ಎಲ್ಲಾ ಕೋರ್ಸ್ ಗಳ ಪಟ್ಟಿಯನ್ನು ನೋಡಬಹುದು.
 
|-
 
|-
 
| 03:08
 
| 03:08
Line 178: Line 178:
 
|-
 
|-
 
| 06:51
 
| 06:51
| Preferences ಪೇಜ್, ಯೂಸರ್ ಗಳಿಗೆ ಅವರು ಎಡಿಟ್ ಮಾಡಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ ಶೀಘ್ರ ಆಕ್ಸೆಸ್ ಅನ್ನು ಕೊಡುತ್ತದೆ.
+
| '''Preferences''' ಪೇಜ್, ಯೂಸರ್ ಗಳಿಗೆ ಅವರು ಎಡಿಟ್ ಮಾಡಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ ಶೀಘ್ರ ಆಕ್ಸೆಸ್ ಅನ್ನು ಕೊಡುತ್ತದೆ.
 
|-
 
|-
 
| 06:59
 
| 06:59
Line 186: Line 186:
 
'''Roles,'''
 
'''Roles,'''
  
'''Blogs''' ಮತ್ತು
+
'''Blogs''' ಮತ್ತು
 +
 
 
'''Badges'''.
 
'''Badges'''.
 
|-
 
|-
Line 202: Line 203:
 
|-
 
|-
 
| 07:40
 
| 07:40
| '''Upcoming events look-ahead''' ಅನ್ನು 2 weeks ಗೆ ಸೆಟ್ ಮಾಡುತ್ತೇವೆ.
+
| '''Upcoming events look-ahead''' ಅನ್ನು '''2 weeks''' ಗೆ ಸೆಟ್ ಮಾಡುತ್ತೇವೆ.
 
|-
 
|-
 
| 07:46
 
| 07:46
Line 220: Line 221:
 
|-
 
|-
 
| 08:23
 
| 08:23
| ಇನ್ನುಳಿದ preferences ಗಳನ್ನು, ಈ ಸರಣಿಯಲ್ಲಿ, ನಂತರ ನಾವು ನೋಡುತ್ತೇವೆ.
+
| ಇನ್ನುಳಿದ '''preferences''' ಗಳನ್ನು, ಈ ಸರಣಿಯಲ್ಲಿ, ನಂತರ ನಾವು ನೋಡುತ್ತೇವೆ.
 
|-
 
|-
 
| 08:30
 
| 08:30
Line 253: Line 254:
 
|-
 
|-
 
| 09:33
 
| 09:33
| online ಹಾಗೂ offline ಹೆಲ್ಪ್ ಬಾಕ್ಸ್ ಗಳನ್ನು ನೋಡಿ ಮತ್ತು ಸೆಟ್ಟಿಂಗ್ ಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ.  
+
| '''online''' ಹಾಗೂ '''offline''' ಹೆಲ್ಪ್-ಬಾಕ್ಸ್ ಗಳನ್ನು ನೋಡಿ ಮತ್ತು ಸೆಟ್ಟಿಂಗ್ ಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ.  
 
|-
 
|-
 
| 09:40
 
| 09:40

Latest revision as of 15:52, 13 June 2019

Time Narration
00:01 Moodle ನಲ್ಲಿ Admin’s dashboard ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು:

“Admin’s ಡ್ಯಾಶ್-ಬೋರ್ಡ್” ನಲ್ಲಿಯ ವಿವಿಧ ಬ್ಲಾಕ್ ಗಳು,

“Admin’s ಪ್ರೊಫೈಲ್ ಪೇಜ್” ಮತ್ತು

Preferences ಅನ್ನು ಹೇಗೆ ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿಯುವೆವು.

00:22 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04,

XAMPP 5.6.30 ಮೂಲಕ ಪಡೆದ Apache, MariaDB ಮತ್ತು PHP,

Moodle 3.3 ಮತ್ತು

Firefox ವೆಬ್-ಬ್ರೌಸರ್ ಇವುಗಳನ್ನು ಬಳಸುತ್ತಿದ್ದೇನೆ.

00:46 ನಿಮ್ಮ ಆಯ್ಕೆಯ ಯಾವುದೇ ವೆಬ್-ಬ್ರೌಸರ್ ಅನ್ನು ನೀವು ಬಳಸಬಹುದು.
00:50 ಆದಾಗ್ಯೂ, Internet Explorer ಅನ್ನು ಮಾತ್ರ ಬಳಸಬಾರದು, ಇದು ಅಷ್ಟು ಸರಿಯಾಗಿ ಡಿಸ್ಪ್ಲೇ ಮಾಡುವುದಿಲ್ಲ.
00:59 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನಿಮ್ಮ ಸಿಸ್ಟಂ ನಲ್ಲಿ Moodle 3.3 ಅನ್ನು ಇನ್ಸ್ಟಾಲ್ ಮಾಡಿರಬೇಕು.

ಇಲ್ಲದಿದ್ದರೆ, ಸಂಬಂಧಿತ Moodle ಟ್ಯುಟೋರಿಯಲ್ ಗಳನ್ನು ಈ ವೆಬ್ಸೈಟ್ ನಲ್ಲಿ ನೋಡಿ.

01:13 ಬ್ರೌಸರ್ ಗೆ ಬದಲಾಯಿಸಿ, ನಿಮ್ಮ moodle ಸೈಟ್ ಅನ್ನು ತೆರೆಯಿರಿ. XAMPP ಸರ್ವೀಸ್ ರನ್ ಆಗುತ್ತಿರುವುದನ್ನು ಖಚಿತಪಡಿಸಿಕೊಳ್ಳಿ.
01:21 ನೀವು ಕೇವಲ ಹೆಡ್ಡರ್ ಗಳೊಂದಿಗೆ ಒಂದು ಖಾಲಿ ಪೇಜ್ ಅನ್ನು ನೋಡಬಹುದು. ಏಕೆಂದರೆ, ನಾವು ನಮ್ಮ ಇನ್ಸ್ಟಾಲ್ಲೇಶನ್ ಗೆ, ಯಾವುದೇ front page ಅನ್ನು ಸೆಟ್ ಮಾಡಿಲ್ಲ.
01:33 ವಿಂಡೋದ ಮೇಲಿನ ಬಲಮೂಲೆಯಲ್ಲಿ, Log in ಲಿಂಕ್ ಮೇಲೆ ಕ್ಲಿಕ್ ಮಾಡಿ.
01:39 ನೀವು Moodle ಅನ್ನು ಇನ್ಸ್ಟಾಲ್ ಮಾಡಿದಾಗ ಕೊಟ್ಟಿದ್ದ ನಿಮ್ಮ admin username ಮತ್ತು ಪಾಸ್ವರ್ಡ್ ಗಳನ್ನು ಬಳಸಿ ಲಾಗ್-ಇನ್ ಮಾಡಿ.
01:47 username ಅನ್ನು admin ಎಂದು, password ಅನ್ನು Spokentutorial1@ ಎಂದು ನಮೂದಿಸಿ, Log in ಬಟನ್ ಮೇಲೆ ಕ್ಲಿಕ್ ಮಾಡುತ್ತೇನೆ.
01:59 ನಾವು ಈಗ ನೋಡುತ್ತಿರುವ ಪುಟವನ್ನು ‘ಡ್ಯಾಶ್-ಬೋರ್ಡ್’ ಎನ್ನುತ್ತಾರೆ.
02:04 ನಮ್ಮ ‘ಡ್ಯಾಶ್-ಬೋರ್ಡ್’ ಅನ್ನು 2 ಕಾಲಂಗಳಾಗಿ ವಿಭಾಗಿಸಲಾಗಿದೆ.
02:08 ಎಡಭಾಗದಲ್ಲಿ ಇರುವ ಅಗಲವಾದ ಕಾಲಂ, ಮುಖ್ಯವಾದ Content ಕಾಲಂ ಆಗಿದೆ.
02:13 ಬಲಭಾಗದಲ್ಲಿರುವುದು, ಬ್ಲಾಕ್ಸ್ (Blocks) ಕಾಲಂ ಆಗಿದೆ.
02:17 ಬ್ಲಾಕ್ ಗಳು ಈ ಕಾಲಂಗಳಲ್ಲಿರುವ ಐಟಂಗಳಾಗಿದ್ದು, ನಿರ್ದಿಷ್ಟ ಉದ್ದೇಶ ಅಥವಾ ಮಾಹಿತಿಯನ್ನು ಒದಗಿಸುತ್ತವೆ.
02:25 ಇವು ಮೂಡಲ್ ನ ಎಲ್ಲಾ ಪೇಜ್ ಗಳಲ್ಲಿ ಕಂಡುಬರುತ್ತವೆ. ನಿಮ್ಮ ಕೋರ್ಸ್ ನ ನಿರ್ಣಾಯಕ ಭಾಗಗಳಿಗೆ ಇವುಗಳನ್ನು ಶಾರ್ಟ್ಕಟ್ ಗಳೆಂದು ಪರಿಗಣಿಸಬಹುದು.
02:35 ಉದಾಹರಣೆಗೆ: Private Files, Online Users, Course Overview ಇತ್ಯಾದಿಗಳು ನನ್ನ ‘ಡ್ಯಾಶ್-ಬೋರ್ಡ್’ ಮೇಲಿನ ಬ್ಲಾಕ್ ಗಳಾಗಿವೆ.
02:46 ಇಲ್ಲಿ ಯಾವುದೇ ಚಟುವಟಿಕೆಗಳು ಅಥವಾ ಕೋರ್ಸ್ ಗಳು ಇಲ್ಲ ಎಂದು ಗಮನಿಸಿ.
02:50 ಏಕೆಂದರೆ, ನಾವು ಇನ್ನೂ ಯಾವದೇ ಕೋರ್ಸ್ ಅನ್ನು ಕ್ರಿಯೇಟ್ ಮಾಡಿಲ್ಲ.
02:56 user ನು - ಎಂದರೆ, teacher ಅಥವಾ student ಅಥವಾ admin, ಕೋರ್ಸ್ ಗಳಿಗೆ ಸೇರಿಕೊಂಡಿದ್ದರೆ ಅಥವಾ ಅವುಗಳಲ್ಲಿ ಭಾಗವಹಿಸಿದ್ದರೆ ಆಗ ಎಲ್ಲಾ ಕೋರ್ಸ್ ಗಳ ಪಟ್ಟಿಯನ್ನು ನೋಡಬಹುದು.
03:08 Online Users block, ನಮ್ಮ ಈಗಿನ ಲಾಗ್-ಇನ್ ಆಗಿರುವ Admin User ಅನ್ನು ತೋರಿಸುತ್ತಿದೆ ಎಂದು ಗಮನಿಸಿ.
03:17 ಈ 'ಬ್ಲಾಕ್', ಯಾವುದೇ ಒಂದು ನಿರ್ದಿಷ್ಟ ಸಮಯದಲ್ಲಿ ಲಾಗ್-ಇನ್ ಮಾಡಿದ ಎಲ್ಲಾ ಯೂಸರ್ ಗಳನ್ನು ತೋರಿಸುತ್ತದೆ.
03:23 'ಮೂಡಲ್' ನಲ್ಲಿಯ ಪ್ರತಿಯೊಂದು 'ಬ್ಲಾಕ್', ಒಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ. ಯಾವುದೇ ಪೇಜ್ ನ, ಯಾವುದೇ ಕಾಲಂಗೆ ನಾವು ಬ್ಲಾಕ್ ಗಳನ್ನು ಸೇರಿಸಬಹುದು.
03:34 ಈಗ ನಾವು ಪೇಜ್ ನ header ಅನ್ನು ನೋಡೋಣ.
03:38 ಮೇಲಿನ ಎಡಮೂಲೆಯಲ್ಲಿ, 'ನ್ಯಾವಿಗೇಷನ್ ಡ್ರಾವರ್' ಅಥವಾ ' ನ್ಯಾವಿಗೇಷನ್ ಮೆನ್ಯು’ ವನ್ನು ನೋಡಬಹುದು. ಇದು ಕ್ಯಾಲೆಂಡರ್ ಹಾಗೂ ಇತರ ಅಡ್ಮಿನಿಸ್ಟ್ರೇಷನ್ ಲಿಂಕ್ ಗಳನ್ನು ಆಕ್ಸೆಸ್ ಮಾಡಲು ನಮಗೆ ಸಹಾಯ ಮಾಡುತ್ತದೆ. ಇದೊಂದು ಟಾಗಲ್ ಮೆನ್ಯು ಆಗಿದೆ.
03:55 ಎಂದರೆ, ಕ್ಲಿಕ್ ಮಾಡಿದಾಗಲೆಲ್ಲ, ಇದು ಓಪನ್ ನಿಂದ ಕ್ಲೋಸ್ ಮತ್ತು ಕ್ಲೋಸ್ ನಿಂದ ಓಪನ್ ಗೆ ಬದಲಾಯಿಸುತ್ತದೆ.
04:04 ನಂತರ ನಾವು 'ಲೋಗೊ' ಗಾಗಿ ಸ್ಥಳವನ್ನು ಹೊಂದಿದ್ದೇವೆ.
04:08 ಡೀಫಾಲ್ಟ್ ಆಗಿ, ಇದು short site name ಆಗಿದೆ. ಇದರ ಮೇಲೆ ಕ್ಲಿಕ್ ಮಾಡಿದಾಗ, ಯಾವುದೇ ಪೇಜ್ ನಿಂದ ನಾವು ‘ಡ್ಯಾಶ್-ಬೋರ್ಡ್’ಗೆ ಹೋಗಬಹುದು.
04:18 ಮೇಲಿನ ಬಲಭಾಗದಲ್ಲಿ, notifications ಹಾಗೂ messages ಗಳನ್ನು ಶೀಘ್ರವಾಗಿ ಆಕ್ಸೆಸ್ ಮಾಡಲು ಐಕಾನ್ ಗಳಿವೆ.
04:26 ಅದರ ಬದಿಯಲ್ಲಿ, ಡ್ರಾಪ್-ಡೌನ್ ಯೂಸರ್ ಮೆನ್ಯು ಇದೆ. ಇದನ್ನು quick access user menu ಎಂದು ಸಹ ಕರೆಯುತ್ತಾರೆ.
04:35 ಈ ಟ್ಯುಟೋರಿಯಲ್ ನಲ್ಲಿ ನಾವು, Profile ಹಾಗೂ Preferences ಪೇಜ್ ಅನ್ನು ಸಂಕ್ಷಿಪ್ತವಾಗಿ ಚರ್ಚಿಸುವೆವು.
04:41 ಎಡಭಾಗದ ಮೆನ್ಯುವಿನಂತೆ, ಈ ಎಲ್ಲಾ ಮೆನ್ಯು ಐಟಂಗಳು ಸಹ ಟಾಗಲ್ ಮೆನ್ಯುಗಳಾಗಿವೆ.
04:48 ಈಗ, Profile ಲಿಂಕ್ ಮೇಲೆ ಕ್ಲಿಕ್ ಮಾಡಿ.
04:52 ಮೂಡಲ್ ನಲ್ಲಿ, ಪ್ರತಿಯೊಬ್ಬ ಯೂಸರ್ ನು ಒಂದು profile ಪೇಜ್ ಅನ್ನು ಹೊಂದಿದ್ದಾನೆ.
04:57 ಯೂಸರ್ ಗಳು- ತಮ್ಮ ಪ್ರೊಫೈಲ್ ಮಾಹಿತಿಯನ್ನು ಎಡಿಟ್ ಮಾಡಲು, ಫೋರಮ್ ಅನ್ನು ಅಥವಾ ಬ್ಲಾಗ್ ಪೋಸ್ಟ್ ಗಳನ್ನು ನೋಡಲು,
05:07 ತಮಗೆ ಆಕ್ಸೆಸ್ ಇರುವ reports ಅನ್ನು ಪರಿಶೀಲಿಸಲು ಮತ್ತು access logs ಹಾಗೂ ಹಿಂದಿನ ಸಲ ಲಾಗ್-ಇನ್ ಮಾಡಲು ಬಳಸಿದ IP address ಅನ್ನು ನೋಡಲು ಇದು ಲಿಂಕ್ ಗಳನ್ನು ಹೊಂದಿದೆ.
05:18 ಈಗ Edit Profile ಲಿಂಕ್ ಮೇಲೆ ಕ್ಲಿಕ್ ಮಾಡೋಣ. Edit Profile ಪೇಜ್ ತೆರೆದುಕೊಳ್ಳುತ್ತದೆ.
05:26 ಈ ಪೇಜ್ ನಲ್ಲಿ 5 ವಿಭಾಗಗಳನ್ನು ಮಾಡಲಾಗಿದೆ:

General,

User Picture,

Additional Names,

Interests,

Optional.

05:39 ಡೀಫಾಲ್ಟ್ ಆಗಿ, General ವಿಭಾಗವನ್ನು ವಿಸ್ತರಿಸಲಾಗಿದೆ.
05:43 ಯಾವುದೇ ವಿಭಾಗದ ಹೆಸರಿನ ಮೇಲೆ ಕ್ಲಿಕ್ ಮಾಡಿದಾಗ, ಅದು ದೊಡ್ಡದು ಅಥವಾ ಚಿಕ್ಕದು ಆಗುತ್ತದೆ.
05:49 ಬಲಗಡೆ ಇರುವ ‘Expand all’ ಲಿಂಕ್, ಎಲ್ಲಾ ವಿಭಾಗಗಳನ್ನು ವಿಸ್ತರಿಸುತ್ತದೆ.
05:55 ಇಲ್ಲಿ, ಎಲ್ಲಾ ಫೀಲ್ಡ್ ಗಳನ್ನು ಎಡಿಟ್ ಮಾಡಬಹುದು.
05:59 City / Town ಅನ್ನು ನಾನು Mumbai ಎಂದು ಟೈಪ್ ಮಾಡುತ್ತೇನೆ.
06:04 Select a country ಡ್ರಾಪ್-ಡೌನ್ ನಲ್ಲಿ, India ಆಯ್ಕೆಯಾಗಿದೆ ಮತ್ತು timezone ಅನ್ನು Asia/Kolkata ಗೆ ಸೆಟ್ ಮಾಡಿದೆ ಎಂದು ಖಚಿತಪಡಿಸಿಕೊಳ್ಳಿ.
06:13 ಈ ಪ್ರೊಫೈಲ್ ಪೇಜ್ ನಿಂದ, Admins ಮಾತ್ರ ಪಾಸ್ವರ್ಡ್ ಅನ್ನು ಬದಲಾಯಿಸಬಹುದು.
06:18 ನಾನು Optional ವಿಭಾಗದಲ್ಲಿ ಕೆಲವು ಫೀಲ್ಡ್ ಗಳನ್ನು ಸೇರಿಸುತ್ತೇನೆ.
06:22 Institution ಫೀಲ್ಡ್ ನಲ್ಲಿ, IIT Bombay ಎಂದು, Department ನಲ್ಲಿ Mathematics ಮತ್ತು Phone number ಫೀಲ್ಡ್ ನಲ್ಲಿ ಸರಿಯಾದ ಒಂದು ಫೋನ್ ನಂಬರ್ ಅನ್ನು ಸೇರಿಸುತ್ತೇನೆ.
06:36 ಆಮೇಲೆ, ಪೇಜ್ ಅನ್ನು ಸೇವ್ ಮಾಡಲು Update Profile ಬಟನ್ ಮೇಲೆ ಕ್ಲಿಕ್ ಮಾಡಿ.
06:42 ಈಗ ಮತ್ತೊಮ್ಮೆ, ಮೇಲಿನ ಬಲಭಾಗದಲ್ಲಿ quick access user menu ಮೇಲೆ ಕ್ಲಿಕ್ ಮಾಡಿ.

Preferences ಲಿಂಕ್ ಮೇಲೆ ಕ್ಲಿಕ್ ಮಾಡಿ.

06:51 Preferences ಪೇಜ್, ಯೂಸರ್ ಗಳಿಗೆ ಅವರು ಎಡಿಟ್ ಮಾಡಬಯಸುವ ವಿವಿಧ ಸೆಟ್ಟಿಂಗ್ ಗಳಿಗೆ ಶೀಘ್ರ ಆಕ್ಸೆಸ್ ಅನ್ನು ಕೊಡುತ್ತದೆ.
06:59 admin accountPreferences ಪೇಜ್ ನಲ್ಲಿ, 4 ವಿಭಾಗಗಳನ್ನು ಮಾಡಲಾಗಿದೆ:

User account,

Roles,

Blogs ಮತ್ತು

Badges.

07:12 User Account ವಿಭಾಗವು, ಯೂಸರ್ ನಿಗೆ Edit Profile ಮತ್ತು Change Password ಗಳಿಗೆ ಅನುಮತಿಸುತ್ತದೆ.
07:19 ಅದು, Language, Forum, Calendar, Message, Notification ಇತ್ಯಾದಿಗಳಿಗಾಗಿ preferences ಅನ್ನು ಸಹ ಸೆಟ್ ಮಾಡುತ್ತದೆ.
07:30 Calendar preferences ಮೇಲೆ ಕ್ಲಿಕ್ ಮಾಡೋಣ.
07:34 calendar ಅನ್ನು 24 hour ಫಾರ್ಮ್ಯಾಟ್ ನಲ್ಲಿ ಸಮಯವನ್ನು ತೋರಿಸಲು ಸೆಟ್ ಮಾಡುತ್ತೇವೆ.
07:40 Upcoming events look-ahead ಅನ್ನು 2 weeks ಗೆ ಸೆಟ್ ಮಾಡುತ್ತೇವೆ.
07:46 ಎಂದರೆ, ಮುಂದಿನ 2 ವಾರಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳ ಸೂಚನೆಗಳನ್ನು ನಾವು ಕ್ಯಾಲೆಂಡರ್ ನಲ್ಲಿ ನೋಡುತ್ತೇವೆ.
07:55 ಎಲ್ಲ ಫೀಲ್ಡ್ ಗಳ ಬದಿಯಲ್ಲಿರುವ help ಐಕಾನ್ ಅನ್ನು, ನನಗೆ ಹೈಲೈಟ್ ಮಾಡಬೇಕಾಗಿದೆ.
08:00 ಇದರ ಮೇಲೆ ಕ್ಲಿಕ್ ಮಾಡಿದಾಗ, ಆ ಫೀಲ್ಡ್ ನ ಬಗ್ಗೆ ಲಘು ವಿವರಣೆಯೊಂದಿಗೆ ಒಂದು ಹೆಲ್ಪ್-ಬಾಕ್ಸ್ ತೆರೆದುಕೊಳ್ಳುತ್ತದೆ.
08:08 ಯಾವುದೇ ಫೀಲ್ಡ್ ಬಗ್ಗೆ ಅನುಮಾನವಿದ್ದರೆ, ಅದರ ಮಹತ್ವವನ್ನು ತಿಳಿದುಕೊಳ್ಳಲು ಯಾವಾಗಲೂ help ಐಕಾನ್ ಮೇಲೆ ಕ್ಲಿಕ್ ಮಾಡಿ.
08:16 ಇತರ ಎಲ್ಲಾ ಆಯ್ಕೆಗಳು ಇದ್ದ ಹಾಗೆಯೇ ಇರಲಿ. Save Changes ಬಟನ್ ಮೇಲೆ ಕ್ಲಿಕ್ ಮಾಡಿ.
08:23 ಇನ್ನುಳಿದ preferences ಗಳನ್ನು, ಈ ಸರಣಿಯಲ್ಲಿ, ನಂತರ ನಾವು ನೋಡುತ್ತೇವೆ.
08:30 ಇಲ್ಲಿ ಮಾಹಿತಿಯನ್ನು ಗಮನಿಸಿ.
08:33 ಇದು breadcrumb ನ್ಯಾವಿಗೇಶನ್ ಆಗಿದ್ದು, 'ಮೂಡಲ್ ಸೈಟ್' ನಲ್ಲಿ ಕ್ರಮಾನುಗತವಾಗಿ (hierarchy) ನಾವು ಯಾವ ಪೇಜ್ ನಲ್ಲಿದ್ದೇವೆ ಎಂದು ಹೇಳುವ ಒಂದು ವೀಕ್ಷಣೆಯ ಸಾಧನ ಆಗಿದೆ.
08:45 ಒಂದೇ ಕ್ಲಿಕ್ ನಲ್ಲಿ, ಮೇಲಿನ ಲೆವೆಲ್ ನ ಪೇಜ್ ಗೆ ಹಿಂತಿರುಗಲು ಇದು ನಮಗೆ ಸಹಾಯ ಮಾಡುತ್ತದೆ.
08:51 ‘ಡ್ಯಾಶ್-ಬೋರ್ಡ್’ ಗೆ ಹೋಗಲು, breadcrumbs ನಲ್ಲಿ Dashboard ಲಿಂಕ್ ಮೇಲೆ ಕ್ಲಿಕ್ ಮಾಡಿ.
08:57 ಇದರೊಂದಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬರುತ್ತೇವೆ. ಸಂಕ್ಷಿಪ್ತವಾಗಿ,
09:03 ಈ ಟ್ಯುಟೋರಿಯಲ್ ನಲ್ಲಿ ನಾವು:

“Admin’s ಡ್ಯಾಶ್-ಬೋರ್ಡ್” ನಲ್ಲಿಯ ವಿವಿಧ ಬ್ಲಾಕ್ ಗಳು,

“Admin’s ಪ್ರೊಫೈಲ್ ಪೇಜ್” ಮತ್ತು

preferences ಅನ್ನು ಹೇಗೆ ಎಡಿಟ್ ಮಾಡುವುದು ಇವುಗಳ ಬಗ್ಗೆ ಕಲಿತಿದ್ದೇವೆ.

09:16 ಇಲ್ಲಿ ನಿಮಗಾಗಿ ಒಂದು ಚಿಕ್ಕ ಅಸೈನ್ಮೆಂಟ್ ಇದೆ.

Message Preferences ಮೇಲೆ ಕ್ಲಿಕ್ ಮಾಡಿ. ಮೂಡಲ್ ನಲ್ಲಿ, Users ಪರಸ್ಪರ ಖಾಸಗಿ ಮೆಸೇಜ್ ಗಳನ್ನು ಕಳಿಸಬಹುದು.

09:27 ನಾನು ಆಫ್ಲೈನ್ ನಲ್ಲಿದ್ದಾಗಲೂ, ನನ್ನ ಮೆಸೇಜ್ ಗಳನ್ನು ಇಮೇಲ್ ನಂತೆ ಕಳಿಸುವುದು ನನಗೆ ಬೇಕಾಗಿಲ್ಲ.
09:33 online ಹಾಗೂ offline ಹೆಲ್ಪ್-ಬಾಕ್ಸ್ ಗಳನ್ನು ನೋಡಿ ಮತ್ತು ಸೆಟ್ಟಿಂಗ್ ಗಳು ಸರಿಯಾಗಿವೆ ಎಂದು ಖಚಿತಪಡಿಸಿಕೊಳ್ಳಿ.
09:40 ಈ ಲಿಂಕ್ ನಲ್ಲಿರುವ ವೀಡಿಯೊ, 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಇದನ್ನು ಡೌನ್ಲೋಡ್ ಮಾಡಿ ವೀಕ್ಷಿಸಿ.
09:48 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್ ತಂಡವು, ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
09:57 ಈ ಫೋರಂ ನಲ್ಲಿ, ನಿಮ್ಮ ಪ್ರಶ್ನೆಯನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಪೋಸ್ಟ್ ಮಾಡಿ.
10:01 'ಸ್ಪೋಕನ್ ಟ್ಯುಟೋರಿಯಲ್' ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಅನುದಾನವನ್ನು ಪಡೆದಿದೆ. ಈ ಮಿಷನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಕೆಳಗೆ ತೋರಿಸಿರುವ ಲಿಂಕ್ ನಲ್ಲಿ ಲಭ್ಯವಿದೆ.
10:15 ಈ ಸ್ಕ್ರಿಪ್ಟ್, ಪ್ರಿಯಾಂಕಾ ಅವರ ಕೊಡುಗೆಯಾಗಿದೆ.

ಸ್ಕ್ರಿಪ್ಟ್ ನ ಅನುವಾದಕಿ, IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್, ಉಪ್ಪಿನಪಟ್ಟಣ.

10:24 ಧನ್ಯವಾದಗಳು.

Contributors and Content Editors

Sandhya.np14