Difference between revisions of "Health-and-Nutrition/C2/Hand-expression-of-breastmilk/Kannada"

From Script | Spoken-Tutorial
Jump to: navigation, search
(Created page with "{|border=1 | <center>Time</center> |<center>Narration</center> |- |00:01 | '''Hand expression of breast milk''' ಎಂಬ ಸ್ಪೋಕನ್ ಟ್ಯುಟೋರಿಯಲ...")
 
 
(3 intermediate revisions by one other user not shown)
Line 9: Line 9:
 
|00:06
 
|00:06
 
| ಈ ಟ್ಯುಟೋರಿಯಲ್ ನಲ್ಲಿ ನಾವು –  
 
| ಈ ಟ್ಯುಟೋರಿಯಲ್ ನಲ್ಲಿ ನಾವು –  
ಎದೆಹಾಲನ್ನು ಹೊರಗೆ ತೆಗೆಯುವುದರ ಪ್ರಯೋಜನಗಳು, (expressing breastmilk - ಎಂದರೆ ತಾಯಿಯು ತನ್ನ ಸ್ತನವನ್ನು ಮೃದುವಾಗಿ ಒತ್ತಿ ಹಾಲನ್ನು ಹೊರಗೆ ತೆಗೆದು ಸಂಗ್ರಹಿಸುವುದು),
+
ಎದೆಹಾಲನ್ನು ಹೊರಗೆ ತೆಗೆಯುವುದರ ಪ್ರಯೋಜನಗಳು, (expressing breastmilk ಎಂದರೆ ತಾಯಿಯು ತನ್ನ ಸ್ತನವನ್ನು ಮೃದುವಾಗಿ ಒತ್ತಿ ಹಾಲನ್ನು ಹೊರಗೆ ತೆಗೆದು ಸಂಗ್ರಹಿಸುವುದು)
 
|-
 
|-
 
|00:11
 
|00:11
| ಎದೆಹಾಲನ್ನು ಕೈಯಿಂದ ಹೇಗೆ ಹೊರಗೆ ತೆಗೆಯಬೇಕು ಮತ್ತು  
+
| ಎದೆಹಾಲನ್ನು ಕೈಯಿಂದ ಹೇಗೆ ಹೊರಗೆ ತೆಗೆಯುವುದು ಮತ್ತು  
 
|-
 
|-
 
|00:15
 
|00:15
Line 18: Line 18:
 
|-
 
|-
 
|00:20
 
|00:20
| ಎದೆಹಾಲನ್ನು ತೆಗೆದು ಸಂಗ್ರಹಿಸುವುದು ಈ ಕೆಳಗಿನ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ-
+
| ಎದೆಹಾಲನ್ನು ತೆಗೆದು ಸಂಗ್ರಹಿಸುವುದು -
ಸ್ತನಗಳ ಎಂಗಾರ್ಜ್ಮೆಂಟ್ ನ ನಿವಾರಣೆಗಾಗಿ,
+
ಸ್ತನಗಳ ಎಂಗಾರ್ಜ್ಮೆಂಟ್ ನ ನಿವಾರಣೆಯಲ್ಲಿ,
 
|-
 
|-
 
|00:25
 
|00:25
|ಗಾಯವಾಗಿರುವ ಮೊಲೆತೊಟ್ಟಿನ ಹಾಗೂ ಅದರ ಸುತ್ತಲೂ ಇರುವ ಗಾಢವರ್ಣದ ಜಾಗದಲ್ಲಿಯ ಒಣಚರ್ಮದ ಚಿಕಿತ್ಸೆ ಮಾಡುವಾಗ,
+
|ಗಾಯವಾದ ಮೊಲೆತೊಟ್ಟಿನ ಹಾಗೂ ಅದರ ಸುತ್ತಲಿನ ಕಪ್ಪು ಜಾಗದ ಒಣಚರ್ಮದ ಚಿಕಿತ್ಸೆಯಲ್ಲಿ,
 
|-
 
|-
 
|00:31
 
|00:31
| ತಾಯಿಯ ಮೊಲೆತೊಟ್ಟಿಗೆ ಗಾಯವಾಗಿದ್ದು, ಲ್ಯಾಚಿಂಗ್ ಮಾಡುವಾಗ ಬಹಳ ನೋಯುತ್ತಿದ್ದರೆ, ಆ ಸಂದರ್ಭದಲ್ಲಿ ಮಗುವಿಗೆ ಹಾಲುಣಿಸಲು,
+
|ಗಾಯವಾದ ಮೊಲೆತೊಟ್ಟು ಲ್ಯಾಚಿಂಗ್ ಮಾಡುವಾಗ ನೋಯುತ್ತಿದ್ದು, ಆಗ ಮಗುವಿಗೆ ಹಾಲುಣಿಸಬೇಕಿದ್ದರೆ,
 
|-
 
|-
 
|00:38
 
|00:38
| ತಾಯಿಯ ಎದೆಹಾಲು ಪೂರೈಕೆಯನ್ನು ಹೆಚ್ಚಿಸುವುದು ಅಥವಾ ಮುಂದುವರೆಸುವುದು,
+
| ಎದೆಹಾಲು ಪೂರೈಕೆಯನ್ನು ಹೆಚ್ಚಿಸಲು ಅಥವಾ ಮುಂದುವರೆಸಲು,
 
|-
 
|-
 
|00:42
 
|00:42
|ತಾಯಿಯು ಹೊರಗೆ ಅಥವಾ ಕೆಲಸಕ್ಕೆ ಹೋದಾಗ ಮಗುವಿಗೆ ಎದೆಹಾಲನ್ನು ಒದಗಿಸುವುದು,
+
|ತಾಯಿಯು ಕೆಲಸಕ್ಕೆ ಹೋದಾಗ ಮಗುವಿಗೆ ಎದೆಹಾಲನ್ನು ಒದಗಿಸಲು,
 
|-
 
|-
 
|00:49
 
|00:49
|ಮೊಲೆತೊಟ್ಟಿನ ಸುತ್ತಲಿನ ಗಾಢವಾದ ಜಾಗವನ್ನು ಮೃದುವಾಗಿಸಿ, ತುಂಬಿದ ಸ್ತನಕ್ಕೆ ಜೋಡಿಸಿಕೊಳ್ಳಲು ಮಗುವಿಗೆ ಸಹಾಯ ಮಾಡುವುದು,
+
|ಮೊಲೆತೊಟ್ಟಿನ ಸುತ್ತಲಿನ ಕಪ್ಪು ಜಾಗವನ್ನು ಮೃದುವಾಗಿಸಿ, ತುಂಬಿದ ಸ್ತನಕ್ಕೆ ಮಗುವನ್ನು ಜೋಡಿಸಲು,
 
|-
 
|-
 
|00:56
 
|00:56
|ಮಗುವಿಗೆ ಇನ್ನೊಂದು ಸ್ತನವನ್ನು ಕೊಡುವ ಮೊದಲು, ಒಂದು ಸ್ತನದಿಂದ ಪೂರ್ತಿಯಾಗಿ ಹಾಲುಣಿಸಲಾಗಿದೆಯೆ ಎಂದು ಪರೀಕ್ಷಿಸುವುದು,
+
|ಮಗುವಿಗೆ ಇನ್ನೊಂದು ಸ್ತನವನ್ನು ಕೊಡುವ ಮೊದಲು, ಒಂದು ಸ್ತನದಿಂದ ಪೂರ್ತಿಯಾಗಿ ಹಾಲುಣಿಸಿದೆಯೇ ಎಂದು ನೋಡಲು,
 
|-
 
|-
 
|01:05
 
|01:05
| ಮಗುವಿಗಾಗಿ ಪೌಷ್ಟಿಕಾಂಶಯುಕ್ತ ಪೂರಕ ಆಹಾರವನ್ನು ತಯಾರಿಸುವಾಗ ನೀರು ಅಥವಾ ಹಸುವಿನ ಹಾಲಿಗೆ ಬದಲಾಗಿ ಎದೆಹಾಲನ್ನು ಬಳಸುವುದು,
+
| ಮಗುವಿಗೆ ಪೌಷ್ಟಿಕ ಪೂರಕ ಆಹಾರವನ್ನು ತಯಾರಿಸುವಾಗ ನೀರು ಅಥವಾ ಹಸುವಿನ ಹಾಲಿಗೆ ಬದಲಾಗಿ ಎದೆಹಾಲನ್ನು ಬಳಸಲು,
 
|-
 
|-
 
|01:14
 
|01:14
| ಅಲ್ಲದೆ – ಅವಧಿಗೆ ಮುನ್ನ ಹುಟ್ಟಿದ ಶಿಶುಗಳು,
+
| ಅಲ್ಲದೆ – ಅವಧಿಗೆ ಮುನ್ನ ಹುಟ್ಟಿದ ಶಿಶು,
 
|-
 
|-
 
|01:18
 
|01:18
| ಅಸ್ವಸ್ಥ ಶಿಶುಗಳು,
+
| ಅಸ್ವಸ್ಥ ಶಿಶು,
 
|-
 
|-
 
|01:20
 
|01:20
| ಸದೃಢವಾದ ಸ್ನಾಯುಗಳನ್ನು ಹೊಂದಿರದ ಶಿಶುಗಳು,
+
| ಸಶಕ್ತ ಸ್ನಾಯುಗಳನ್ನು ಹೊಂದಿರದ ಶಿಶು,
 
|-
 
|-
 
|01:22
 
|01:22
| ಸೀಳಿದತುಟಿ ಮತ್ತು / ಅಥವಾ ಅಂಗುಳವನ್ನು ಹೊಂದಿರುವ ಶಿಶುಗಳು ಹಾಗೂ
+
| ಸೀಳಿದತುಟಿ ಮತ್ತು/ಅಥವಾ ಅಂಗುಳವನ್ನು ಹೊಂದಿರುವ ಶಿಶು ಹಾಗೂ
 
|-
 
|-
 
|01:27
 
|01:27
| ತಾಯಿಯ ಸ್ತನಕ್ಕೆ ಸರಿಯಾಗಿ ಹೊಂದಿಸಿಕೊಳ್ಳಲು ಕಷ್ಟಪಡುತ್ತಿರುವ ಶಿಶುಗಳಿಗೆ ಹಾಲುಣಿಸಲು ಸಹಾಯಮಾಡುವುದು.
+
| ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಕಷ್ಟಪಡುವ ಶಿಶುಗಳಿಗೆ ಹಾಲುಣಿಸುವುದು, ಈ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ.
 
|-
 
|-
 
|01:32
 
|01:32
Line 61: Line 61:
 
|-
 
|-
 
|01:37
 
|01:37
|ತಾಯಿಯು ತನ್ನ ಕೈಗಳನ್ನು ಬಳಸಿ ಎದೆಹಾಲನ್ನು ತೆಗೆಯುವ ವಿಧಾನವನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ.
+
|ತಾಯಿಯು ತನ್ನ ಕೈಗಳನ್ನು ಬಳಸಿ, ಎದೆಹಾಲು ತೆಗೆಯುವ ವಿಧಾನವನ್ನು ಶಿಫಾರಸು ಮಾಡಲಾಗಿದೆ.
 
|-
 
|-
 
|01:44
 
|01:44
|ಏಕೆಂದರೆ ಈ ವಿಧಾನವು ಮೊಲೆತೊಟ್ಟಿನ ಸುತ್ತಲೂ ಇರುವ ಗಾಢವಾದ ಜಾಗದಲ್ಲಿ, ಕಡಿಮೆ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.
+
|ಏಕೆಂದರೆ, ವಿಧಾನದಲ್ಲಿ ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದಲ್ಲಿ ಹೆಚ್ಚು ತೊಂದರೆ ಆಗುವುದಿಲ್ಲ.  
 
|-
 
|-
 
|01:51
 
|01:51
| ಅಲ್ಲದೆ, ಈ ವಿಧಾನಕ್ಕೆ ಯಾವುದೇ ಸಾಧನವು ಬೇಕಾಗಿಲ್ಲ. ಹೀಗಾಗಿ, ತಾಯಿಯು ಇದನ್ನು ಎಲ್ಲಿಯಾದರೂ ಮತ್ತು ಯಾವುದೇ ಸಮಯದಲ್ಲಿ ಮಾಡಬಹುದು.
+
| ಅಲ್ಲದೆ, ಈ ವಿಧಾನಕ್ಕೆ ಯಾವುದೇ ಸಾಧನವು ಬೇಕಾಗಿಲ್ಲ. ಹೀಗಾಗಿ, ತಾಯಿಯು ಇದನ್ನು ಎಲ್ಲಿಯೂ ಮತ್ತು ಯಾವುದೇ ಸಮಯದಲ್ಲಿ ಮಾಡಬಹುದು.
 
|-
 
|-
 
|02:00
 
|02:00
Line 76: Line 76:
 
|-
 
|-
 
|02:13
 
|02:13
|ಆದ್ದರಿಂದ, ಹೆರಿಗೆಯ ನಂತರ ಮೊದಲ ಅಥವಾ ಎರಡನೆಯ ದಿನದಂದು, ತಾಯಿಯು ಈ ವಿಧಾನವನ್ನು ಕಲಿತುಕೊಳ್ಳಬೇಕು.
+
|ಆದ್ದರಿಂದ, ಹೆರಿಗೆಯ ನಂತರ ಮೊದಲ ಅಥವಾ ಎರಡನೆಯ ದಿನದಂದು, ತಾಯಿಯು ಇದನ್ನು ಕಲಿತುಕೊಳ್ಳಬೇಕು.
 
|-
 
|-
 
|02:21
 
|02:21
|ತೆಗೆದ ಹಾಲನ್ನು ಸಂಗ್ರಹಿಸಲು, ಒಂದು ಸ್ಟೀಲ್ ಅಥವಾ ಗಾಜಿನ ಲೋಟವನ್ನು ತಾಯಿಯು ಎದೆಹಾಲನ್ನು ತೆಗೆಯುವ ಮೊದಲೇ ಸಿದ್ಧವಾಗಿಡಬೇಕು.
+
|ತೆಗೆದ ಹಾಲನ್ನು ಶೇಖರಿಸಲು, ಸ್ಟೀಲ್ ಅಥವಾ ಗಾಜಿನ ಲೋಟವನ್ನು ಹಾಲು ತೆಗೆಯುವ ಮೊದಲೇ ಸಿದ್ಧವಾಗಿಡಬೇಕು.
 
|-
 
|-
 
| 02:29
 
| 02:29
|ಅಗಲವಾದ ಬಾಯಿಯಿರುವ ಒಂದು ಕಪ್, ಗ್ಲಾಸ್, ಜಗ್ ಅಥವಾ ಜಾರ್ ಅನ್ನು ಅವಳು ಆರಿಸಿಕೊಳ್ಳಬೇಕು.
+
|ಅಗಲವಾದ ಬಾಯಿಯ ಕಪ್, ಗ್ಲಾಸ್, ಜಗ್ ಅಥವಾ ಜಾರ್ ಅನ್ನು ಅವಳು ಆರಿಸಿಕೊಳ್ಳಬೇಕು.
 
|-
 
|-
 
|02:36
 
|02:36
|ಅವಳು ತಾನು ಆಯ್ಕೆಮಾಡಿಕೊಂಡ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು.
+
| ತಾನು ಆರಿಸಿದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು.
 
|-
 
|-
 
|02:41
 
|02:41
|ನಂತರ, ಅವಳು ಪಾತ್ರೆಯನ್ನು ಕುದಿಯುವ ನೀರಿನಲ್ಲಿ ಇಡಬೇಕು ಅಥವಾ ಪಾತ್ರೆಯಲ್ಲಿ ಕುದಿಯುವ ನೀರನ್ನು ಸುರಿದು ಕೆಲವು ನಿಮಿಷ ಅದನ್ನು ಹಾಗೆಯೇ ಬಿಡಬೇಕು.  
+
|ನಂತರ, ಪಾತ್ರೆಯನ್ನು ಕುದಿಯುವ ನೀರಿನಲ್ಲಿ ಇಡಬೇಕು ಅಥವಾ ಪಾತ್ರೆಯಲ್ಲಿ ಕುದಿಯುವ ನೀರನ್ನು ಸುರಿದು ಕೆಲವು ನಿಮಿಷ ಹಾಗೆಯೇ ಬಿಡಬೇಕು.  
 
|-
 
|-
 
|02:52
 
|02:52
|ಆಮೇಲೆ, ಅವಳು ಪಾತ್ರೆಯನ್ನು ಗಾಳಿಯಲ್ಲಿ ಚೆನ್ನಾಗಿ ಒಣಗಿಸಬೇಕು ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಒಣಗಿಸಬೇಕು.
+
|ಆಮೇಲೆ, ಪಾತ್ರೆಯನ್ನು ಚೆನ್ನಾಗಿ ಒಣಗಿಸಬೇಕು ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಒಣಗಿಸಬೇಕು.
 
|-
 
|-
 
|03:02
 
|03:02
Line 97: Line 97:
 
|-
 
|-
 
|03:10
 
|03:10
|ಶುಚಿಮಾಡಿದ ಕಂಟೇನರ್ ಅನ್ನು ಸಂಪೂರ್ಣವಾಗಿ ಒಣಗಿಸಿದ ನಂತರ, ಮುಂದಿನ ಹಂತವು ಸ್ತನದಿಂದ ಹಾಲನ್ನು ತೆಗೆಯುವುದು ಆಗಿದೆ.
+
|ಶುಚಿಮಾಡಿದ ಪಾತ್ರೆಯನ್ನು ಚೆನ್ನಾಗಿ ಒಣಗಿಸಿದ ನಂತರ, ಸ್ತನದಿಂದ ಹಾಲನ್ನು ತೆಗೆಯಬೇಕು.
 
|-
 
|-
 
|03:17
 
|03:17
|ತನ್ನ ಹಾಲು ಸರಾಗವಾಗಿ ಹೊರಬರಲು, ತಾಯಿಯು ಶಾಂತಚಿತ್ತಳಾಗಿದ್ದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು.
+
|ಹಾಲು ಸರಾಗವಾಗಿ ಹೊರಬರಲು, ತಾಯಿಯು ಶಾಂತಚಿತ್ತಳಿದ್ದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು.
 
|-
 
|-
 
|03:26
 
|03:26
| ತಾಯಿಯು ಈ ಕೆಳಗಿನವುಗಳನ್ನು ಪ್ರಯತ್ನಿಸಬಹುದು:
+
| ತಾಯಿಯು ಹೀಗೆ ಮಾಡಬಹುದು:
ಅವಳು ಶಾಂತಿಯಿಂದ ಏಕಾಂತದಲ್ಲಿ ಅಥವಾ ಸಹಾಯಕ ಸ್ನೇಹಿತೆಯೊಂದಿಗೆ ಕುಳಿತುಕೊಳ್ಳಬಹುದು.
+
ಅವಳು ಶಾಂತಿಯಿಂದ ಏಕಾಂತದಲ್ಲಿ ಅಥವಾ ಸಹಾಯಕಿಯೊಂದಿಗೆ ಕುಳಿತಿರಬಹುದು.
 
|-
 
|-
 
|03:34
 
|03:34
Line 110: Line 110:
 
|-
 
|-
 
|03:41
 
|03:41
|ಪರಸ್ಪರ ಚರ್ಮವು ಸ್ಪರ್ಶಿಸುವಂತೆ, ಅವಳು ಮಗುವನ್ನು ತನ್ನ ತೊಡೆಯ ಮೇಲೆ ಇರಿಸಿಕೊಳ್ಳಬಹುದು.
+
|ಪರಸ್ಪರ ಚರ್ಮವು ಸ್ಪರ್ಶಿಸುವಂತೆ, ಅವಳು ಮಗುವನ್ನು ತನ್ನ ತೊಡೆಯ ಮೇಲಿರಿಸಬಹುದು.
 
|-
 
|-
 
|03:46
 
|03:46
Line 116: Line 116:
 
|-
 
|-
 
|03:53
 
|03:53
| ಕೆಲವೊಮ್ಮೆ - ತನ್ನ ಮಗುವಿನ ಛಾಯಾಚಿತ್ರವನ್ನು ನೋಡುವುದು ಅಥವಾ ಮಗುವಿನ ಬಟ್ಟೆಯ ವಾಸನೆ ನೋಡುವುದು ಸಹ ಸಹಾಯ ಮಾಡುತ್ತದೆ.
+
| ಕೆಲವೊಮ್ಮೆ - ಮಗುವಿನ ಛಾಯಾಚಿತ್ರವನ್ನು ನೋಡುವುದು ಅಥವಾ ಮಗುವಿನ ಬಟ್ಟೆಯ ವಾಸನೆ ನೋಡುವುದು ಸಹ ಸಹಾಯ ಮಾಡುತ್ತದೆ.
 
|-
 
|-
 
|04:00
 
|04:00
|ಅವಳು ಬೆಚ್ಚಗಿನ, ಹಿತವಾದ ಪಾನೀಯವನ್ನು ತೆಗೆದುಕೊಳ್ಳಬಹುದು. ಆದರೆ ಅದು ಕಾಫಿ, ಕಟುವಾದ ಚಹಾ, ಆಲ್ಕೋಹಾಲ್ ಅಥವಾ ಯಾವುದೇ ಉತ್ತೇಜಕ ಪಾನೀಯ ಆಗಿರಬಾರದು.
+
|ಅವಳು ಬೆಚ್ಚಗಿನ, ಹಿತವಾದ ಪಾನೀಯವನ್ನು ಕುಡಿಯಬಹುದು, ಆದರೆ ಅದು ಕಾಫಿ, ಕಟುವಾದ ಚಹಾ, ಆಲ್ಕೋಹಾಲ್ ಅಥವಾ ಯಾವುದೇ ಉತ್ತೇಜಕ ಪಾನೀಯ ಆಗಿರಬಾರದು.
 
|-
 
|-
 
|04:12
 
|04:12
| ಹಾಲು ಸರಾಗವಾಗಿ ಹರಿಯುವಂತೆ ಮಾಡಲು, ಅವಳು ತನ್ನ ಸ್ತನಗಳನ್ನು ಬೆಚ್ಚಗೆ ಮಾಡಬಹುದು.
+
| ಹಾಲು ಸರಾಗವಾಗಿ ಹೊರಗೆ ಬರಲು, ತಾಯಿಯು ಸ್ತನಗಳನ್ನು ಬೆಚ್ಚಗೆ ಮಾಡಬಹುದು.
 
|-
 
|-
 
|04:17
 
|04:17
| ತನ್ನ ಸ್ತನಗಳನ್ನು ಬೆಚ್ಚಗಾಗಿಸಲು, ಅವಳು ಬಿಸಿ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ತನ್ನ ಸ್ತನಗಳ ಮೇಲೆ ಇರಿಸಬಹುದು ಅಥವಾ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಬಹುದು.
+
| ಸ್ತನಗಳನ್ನು ಬೆಚ್ಚಗಾಗಿಸಲು, ಬಿಸಿ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ತನ್ನ ಸ್ತನಗಳ ಮೇಲೆ ಇಡಬಹುದು ಅಥವಾ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಬಹುದು.
 
|-
 
|-
 
|04:28
 
|04:28
| ಮೊಲೆತೊಟ್ಟುಗಳನ್ನು ನಿಧಾನವಾಗಿ ಎಳೆದು ಅಥವಾ ತನ್ನ ಬೆರಳುಗಳಿಂದ ಅವುಗಳನ್ನು ತಿರುಗಿಸುವ ಮೂಲಕ, ಅವಳು ಮೊಲೆತೊಟ್ಟು ಮತ್ತು ಅದರ ಸುತ್ತಲಿನ ಗಾಢವಾದ ಜಾಗವನ್ನು ಉತ್ತೇಜಿಸಬಹುದು.  
+
|ನಯವಾಗಿ ಎಳೆದು ಅಥವಾ ಬೆರಳುಗಳಿಂದ ತಿರುಗಿಸಿ, ಅವಳು ಮೊಲೆತೊಟ್ಟುಗಳನ್ನು ಮತ್ತು ಅದರ ಸುತ್ತಲಿನ ಕಪ್ಪು ಜಾಗವನ್ನು ಉತ್ತೇಜಿಸಬಹುದು.
 
|-
 
|-
 
|04:38
 
|04:38
|ವೃತ್ತಾಕಾರದ ಕೈಯ ಚಲನೆಯಿಂದ, ಅವಳು ಸ್ತನಗಳನ್ನು ಲಘುವಾಗಿ ಮಸಾಜ್ ಮಾಡಬಹುದು.
+
|ಗುಂಡಾಗಿ ಕೈಯನ್ನು ಚಲಿಸಿ, ತಾಯಿಯು ಸ್ತನಗಳನ್ನು ಲಘುವಾಗಿ ನೀವಬಹುದು.
 
|-
 
|-
 
|04:44
 
|04:44
|ತಾಯಿಯು ತನ್ನ ಬೆನ್ನನ್ನು ಉಜ್ಜಲು, ಸಹಾಯಕಿಯನ್ನು ಕೇಳಬಹುದು.
+
| ತನ್ನ ಬೆನ್ನನ್ನು ಉಜ್ಜಲು, ಸಹಾಯಕಿಯನ್ನು ಕೇಳಬಹುದು.
 
|-
 
|-
 
|04:47
 
|04:47
|ಬೆನ್ನನ್ನು ಉಜ್ಜುವಾಗ, ತಾಯಿಯು ಕೆಳಗೆ ಕುಳಿತುಕೊಂಡು ಸ್ವಲ್ಪ ಮುಂದೆ ಬಾಗಬೇಕು.
+
|ಬೆನ್ನನ್ನು ಉಜ್ಜುವಾಗ, ಅವಳು ಕೆಳಗೆ ಕುಳಿತುಕೊಂಡು ಸ್ವಲ್ಪ ಮುಂದೆ ಬಾಗಬೇಕು.
 
|-
 
|-
 
|04:53
 
|04:53
| ತನ್ನ ಮುಂದೆ, ಒಂದು ಮೇಜಿನ ಮೇಲೆ ತನ್ನ ತೋಳುಗಳನ್ನು ಮಡಿಚಿ ಇಟ್ಟುಕೊಂಡು, ಅವುಗಳ ಮೇಲೆ ತನ್ನ ತಲೆಯನ್ನು ಇರಿಸಬೇಕು.
+
| ತನ್ನ ಮುಂದೆ ಒಂದು ಮೇಜಿನ ಮೇಲೆ ತೋಳುಗಳನ್ನು ಮಡಿಚಿ ಇಟ್ಟುಕೊಂಡು, ಅವುಗಳ ಮೇಲೆ ತಲೆಯನ್ನು ಇರಿಸಬೇಕು.
 
|-
 
|-
 
|05:01
 
|05:01
|ಅವಳ ಸ್ತನಗಳನ್ನು ಬಟ್ಟೆಯಿಂದ ಮುಚ್ಚಿರಬಾರದು ಮತ್ತು ಸಡಿಲವಾಗಿ ಇಳಿಯಬಿಡಬೇಕು.
+
|ಅವಳ ಸ್ತನಗಳನ್ನು ಮುಚ್ಚಿರಬಾರದು ಮತ್ತು ಸಡಿಲವಾಗಿ ಇಳಿಯಬಿಡಬೇಕು.
 
|-
 
|-
 
|05:07
 
|05:07
| ಸಹಾಯಕಿಯು ತಾಯಿಯ ಬೆನ್ನೆಲುಬಿನ ಎರಡೂ ಬದಿಗಳನ್ನು ತಿಕ್ಕಬೇಕು.
+
|ಸಹಾಯಕಿಯು ತಾಯಿಯ ಬೆನ್ನೆಲುಬಿನ ಎರಡೂ ಬದಿಗಳನ್ನು ತಿಕ್ಕಬೇಕು.
 
|-
 
|-
 
|05:12
 
|05:12
|ಹೆಬ್ಬೆರಳುಗಳನ್ನು ಮುಂದೆ ಚಾಚಿರುವ ತನ್ನ ಮುಚ್ಚಿದ ಮುಷ್ಟಿಯನ್ನು ಅವಳು ಬಳಸಬೇಕು.
+
| ಹೆಬ್ಬೆರಳುಗಳು ಮುಂದೆ ಚಾಚಿ, ತನ್ನ ಮುಚ್ಚಿದ ಮುಷ್ಟಿಯನ್ನು ಅವಳು ಬಳಸಬೇಕು.
 
|-
 
|-
 
|05:17
 
|05:17
| ಅವಳು ಹೆಬ್ಬೆರಳುಗಳಿಂದ ವೃತ್ತಾಕಾರದ ಚಲನೆಯನ್ನು ಮಾಡುತ್ತ ಗಟ್ಟಿಯಾಗಿ ಒತ್ತಬೇಕು.
+
| ಹೆಬ್ಬೆರಳುಗಳಿಂದ ವೃತ್ತಾಕಾರದ ಚಲನೆಯನ್ನು ಮಾಡುತ್ತ ಗಟ್ಟಿಯಾಗಿ ಒತ್ತಬೇಕು.
 
|-
 
|-
 
|05:25
 
|05:25
| ಕುತ್ತಿಗೆಯಿಂದ ಭುಜಗಳವರೆಗೆ ಕೆಳಮುಖವಾಗಿ, ಒಂದೇ ಸಮಯದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಅವಳು ಇದನ್ನು ಮಾಡಬೇಕು.
+
| ಕುತ್ತಿಗೆಯಿಂದ ಭುಜಗಳವರೆಗೆ ಕೆಳಮುಖವಾಗಿ, ಒಂದೇ ಸಮಯದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಒತ್ತಬೇಕು.
 
|-
 
|-
 
|05:34
 
|05:34
| ಅವಳು ಇದನ್ನು ಎರಡು ಅಥವಾ ಮೂರು ನಿಮಿಷಗಳ ಕಾಲ ಮಾಡಬೇಕು.
+
| ಹೀಗೆ ಎರಡು ಅಥವಾ ಮೂರು ನಿಮಿಷಗಳ ಕಾಲ ಮಾಡಬೇಕು.
 
|-
 
|-
 
|05:38
 
|05:38
|ಎದೆಹಾಲು ಸುಲಭವಾಗಿ ಹರಿದು ಬರಲು ಈ ಎಲ್ಲಾ ಹಂತಗಳು ಸಹಾಯ ಮಾಡುತ್ತವೆ.
+
|ಎದೆಹಾಲು ಸುಲಭವಾಗಿ ಹರಿದು ಬರಲು ಈ ಹಂತಗಳು ಸಹಾಯ ಮಾಡುತ್ತವೆ.
 
|-
 
|-
 
|05:43
 
|05:43
|ಎದೆಹಾಲಿನ ಈ ಹರಿವನ್ನು 'ಆಕ್ಸಿಟೋಸಿನ್ ರಿಫ್ಲೆಕ್ಸ್' (Oxytocin reflex) ಅಥವಾ 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಎಂದು ಕರೆಯುತ್ತಾರೆ.
+
|ಎದೆಹಾಲಿನ ಈ ಹರಿವನ್ನು 'ಆಕ್ಸಿಟೋಸಿನ್ ರಿಫ್ಲೆಕ್ಸ್' (Oxytocin reflex) ಅಥವಾ 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಎನ್ನುತ್ತಾರೆ.
 
|-
 
|-
 
|05:51
 
|05:51
|'ಆಕ್ಸಿಟೋಸಿನ್ ರಿಫ್ಲೆಕ್ಸ್' ಆರಂಭವಾದ ನಂತರ, ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಬೇಕು.
+
|'ಆಕ್ಸಿಟೋಸಿನ್ ರಿಫ್ಲೆಕ್ಸ್' ಶುರುವಾದ ನಂತರ, ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಬೇಕು.
 
|-
 
|-
 
|05:59
 
|05:59
|ಆಮೇಲೆ, ಅವಳು ಆರಾಮವಾಗಿ ಕುಳಿತುಕೊಳ್ಳಬೇಕು.
+
|ಆಮೇಲೆ, ಅವಳು ಆರಾಮವಾಗಿ ಕುಳಿತುಕೊಳ್ಳಬೇಕು  
 
|-
 
|-
 
|06:04
 
|06:04
| ಅವಳು ಸ್ವಲ್ಪ ಮುಂದಕ್ಕೆ ಬಾಗಬೇಕು.
+
| ಮತ್ತು ಸ್ವಲ್ಪ ಮುಂದಕ್ಕೆ ಬಾಗಬೇಕು.
 
|-
 
|-
 
|06:07
 
|06:07
| ಅವಳು ತನ್ನ ಸ್ತನದ ಹತ್ತಿರ ಪಾತ್ರೆಯನ್ನು ಹಿಡಿದಿರಬೇಕು.
+
| ತನ್ನ ಸ್ತನದ ಹತ್ತಿರ ಪಾತ್ರೆಯನ್ನು ಹಿಡಿಯಬೇಕು.
 
|-
 
|-
 
|06:11
 
|06:11
| ಈಗ, ಅವಳು ತನ್ನ ಹೆಬ್ಬೆರಳು ಮತ್ತು ಬೆರಳುಗಳನ್ನು ಬದಿಯಿಂದ ಎದೆಯ ಮೇಲೆ C (ಸಿ) ಆಕಾರದಲ್ಲಿ ಇಟ್ಟುಕೊಳ್ಳಬೇಕು.
+
| ಈಗ, ಅವಳು ತನ್ನ ಹೆಬ್ಬೆರಳು ಮತ್ತು ಬೆರಳುಗಳನ್ನು ಬದಿಯಿಂದ ಎದೆಯ ಮೇಲೆ C (ಸಿ) ಆಕಾರದಲ್ಲಿ ಇಡಬೇಕು.
 
|-
 
|-
 
|06:20
 
|06:20
| ಅವಳು ತನ್ನ ಸ್ತನವನ್ನು ಹಿಡಿದುಕೊಳ್ಳಲು ಯಾವುದೇ ಒಂದು ಕೈಯನ್ನು ಬಳಸಬಹುದು. ಮತ್ತು, ಒಂದು ಕೈ ದಣಿದಾಗ ಅವಳು ಇನ್ನೊಂದು ಕೈಗೆ ಬದಲಾಯಿಸಬಹುದು.
+
| ತನ್ನ ಸ್ತನವನ್ನು ಹಿಡಿದುಕೊಳ್ಳಲು ಅವಳು ಯಾವುದೇ ಕೈಯನ್ನು ಬಳಸಬಹುದು. ಒಂದು ಕೈ ದಣಿದಾಗ ಇನ್ನೊಂದು ಕೈಗೆ ಬದಲಾಯಿಸಬಹುದು.
 
|-
 
|-
 
|06:29
 
|06:29
Line 188: Line 188:
 
|-
 
|-
 
|06:35
 
|06:35
| ಮತ್ತು, ಅವಳ ಬೆರಳುಗಳು ಹೆಬ್ಬೆರಳಿಗೆ ವಿರುದ್ಧವಾಗಿ ಸ್ತನದ ಕೆಳ ಭಾಗದಲ್ಲಿ, ಇರಬೇಕು.
+
| ಅವಳ ಬೆರಳುಗಳು ಸ್ತನದ ಕೆಳ ಭಾಗದಲ್ಲಿ, ಹೆಬ್ಬೆರಳಿಗೆ ವಿರುದ್ಧವಾಗಿ ಇರಬೇಕು.
 
|-
 
|-
 
|06:42
 
|06:42
Line 194: Line 194:
 
|-
 
|-
 
|06:48
 
|06:48
| ಮತ್ತು, ಮೊಲೆತೊಟ್ಟು ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದಲ್ಲಿ ಇರಬೇಕು.
+
| ಮೊಲೆತೊಟ್ಟು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದಲ್ಲಿ ಇರಬೇಕು.
 
|-
 
|-
 
|06:54
 
|06:54
| ಅವಳ ಮೊಲೆತೊಟ್ಟು ಹಾಗೂ ಹೆಬ್ಬೆರಳು ಮತ್ತು ಮೊಲೆತೊಟ್ಟು ಹಾಗೂ ಬೆರಳುಗಳು ಇವುಗಳ ನಡುವೆ 2 ಬೆರಳುಗಳ ಅಂತರವಿರಬೇಕು.
+
|ಮೊಲೆತೊಟ್ಟು ಹಾಗೂ ಹೆಬ್ಬೆರಳು ಮತ್ತು ಮೊಲೆತೊಟ್ಟು ಹಾಗೂ ಬೆರಳುಗಳು ನಡುವೆ 2 ಬೆರಳುಗಳ ಅಂತರವಿರಬೇಕು.
 
|-
 
|-
 
|07:04
 
|07:04
| ಅವಳ ಬೆರಳುಗಳು ಮೊಲೆತೊಟ್ಟಿಗೆ ತುಂಬಾ ಹತ್ತಿರದಲ್ಲಿದ್ದರೆ, ಹಾಲು ಬಹಳಕಾಲ ಹರಿಯದೆ ಇರಬಹುದು.
+
| ಬೆರಳುಗಳು ಮೊಲೆತೊಟ್ಟಿಗೆ ತುಂಬಾ ಹತ್ತಿರದಲ್ಲಿದ್ದರೆ, ಹಾಲು ಬಹಳಕಾಲ ಹರಿಯದೆ ಇರಬಹುದು.
 
|-
 
|-
 
|07:10
 
|07:10
| ತಾಯಿಯು ಮೊಲೆತೊಟ್ಟಿನ ಸುತ್ತಲೂ ಇರುವ ಗಾಢವಾದ ಜಾಗದ ಕೆಳಗೆ, ಹಾಲಿನ ನಾಳಗಳನ್ನು ಒತ್ತಿದಾಗ ಹೆಚ್ಚು ಹಾಲು ಕೊಡುತ್ತಾಳೆ.  
+
| ತಾಯಿಯು ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದ ಕೆಳಗೆ, ಹಾಲಿನ ನಾಳಗಳನ್ನು ಒತ್ತಿದಾಗ ಹೆಚ್ಚು ಹಾಲು ಸಿಗುತ್ತದೆ.  
 
|-
 
|-
 
|07:19
 
|07:19
| ಈ ಚಿತ್ರದಲ್ಲಿ, ತಾಯಿಯು ತನ್ನ ಬಲಗಡೆಯ ಸ್ತನವನ್ನು, ಬಲಗೈಯಿಂದ ಸರಿಯಾಗಿ ಹಿಡಿದಿಕೊಂಡಿದ್ದಾಳೆ.
+
| ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು, ಬಲಗೈಯಿಂದ ಹಿಡಿದಿಕೊಂಡಿದ್ದಾಳೆ.
 
|-
 
|-
 
|07:27
 
|07:27
| ಈಗ, ಅವಳು ಒಂದೇಸಮನಾಗಿ ಒತ್ತಡವನ್ನು ಹಾಕುವ ಮೂಲಕ ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯ ಕಡೆಗೆ ಒತ್ತಬೇಕು.
+
| ಈಗ ಅವಳು ಒಂದೇಸಮನಾಗಿ ಒತ್ತಡವನ್ನು ಹಾಕಿ, ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತಬೇಕು.
 
|-
 
|-
 
|07:36
 
|07:36
| ನಂತರ ಕೈಯನ್ನು ಸರಿಸದೆ, ಹೆಬ್ಬೆರಳು ಮತ್ತು ಬೆರಳುಗಳ ನಡುವಿನ ಸ್ತನವನ್ನು ಮೃದುವಾಗಿ ಒತ್ತಬೇಕು.
+
| ನಂತರ, ಕೈಯನ್ನು ಸರಿಸದೆ ಹೆಬ್ಬೆರಳು ಮತ್ತು ಬೆರಳುಗಳ ನಡುವಿನ ಸ್ತನವನ್ನು ಮೃದುವಾಗಿ ಒತ್ತಬೇಕು.
 
|-
 
|-
 
|07:44
 
|07:44
Line 221: Line 221:
 
|-
 
|-
 
|07:56
 
|07:56
| ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತುವ ಮೊದಲನೆಯ ಹಂತವು ಬಹಳ ಮುಖ್ಯವಾಗಿದೆ.  
+
| ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತುವ ಹಂತವು ಬಹಳ ಮುಖ್ಯವಾಗಿದೆ.  
 
|-
 
|-
 
|08:02
 
|08:02
Line 230: Line 230:
 
|-
 
|-
 
|08:15
 
|08:15
|ಆದರೆ, ತುಂಬಾ ಹಿಂದಕ್ಕೆ ಒತ್ತುವುದನ್ನು ತಪ್ಪಿಸಿ. ಏಕೆಂದರೆ, ಅದು ಹಾಲಿನ ನಾಳಗಳನ್ನು ತಡೆಹಿಡಿಯಬಹುದು (block).
+
|ಆದರೆ, ತುಂಬಾ ಹಿಂದಕ್ಕೆ ಒತ್ತುವುದನ್ನು ತಪ್ಪಿಸಿ. ಏಕೆಂದರೆ, ಅದು ಹಾಲಿನ ನಾಳಗಳನ್ನು ತಡೆಯಬಹುದು (block).
 
|-
 
|-
 
|08:23
 
|08:23
Line 236: Line 236:
 
|-
 
|-
 
|08:30
 
|08:30
| 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಶುರು ಆಗುತ್ತಿದ್ದಂತೆ, ಹಾಲು ಹೊರಗೆ ಹನಿ ಹನಿಯಾಗಿ ಬೀಳಲು ಶುರು ಆಗುತ್ತದೆ.  
+
| 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಶುರು ಆಗುತ್ತಿದ್ದಂತೆ, ಹಾಲು ಹೊರಗೆ ತೊಟ್ಟಿಕ್ಕುತ್ತದೆ.  
 
|-
 
|-
 
|08:36
 
|08:36
|ಮೊದಲಿನ ಕೆಲವು ಪ್ರಯತ್ನಗಳಲ್ಲಿ, ಹಾಲು ಹನಿಹನಿಯಾಗಿ ಅಥವಾ ನಿಧಾನವಾಗಿ ಹರಿದು ಬರುವುದು ಸಾಮಾನ್ಯವಾಗಿದೆ.
+
|ಮೊದಮೊದಲು, ಹಾಲು ಹನಿಹನಿಯಾಗಿ ಬರುವುದು ಅಥವಾ ನಿಧಾನವಾಗಿ ಬರುವುದು.
 
|-
 
|-
 
|08:42
 
|08:42
| ನಂತರ, ಎದೆಹಾಲು ಹರಿದು ಬರಬಹುದು. ಹಾಲುಣಿಸುವ ಕ್ರಿಯೆಯಂತೆಯೆ, ಹಾಲನ್ನು ಹೊರತೆಗೆಯುವುದು ಸಹ ಅಭ್ಯಾಸದಿಂದ ಕರಗತವಾಗುತ್ತದೆ.  
+
| ನಂತರ, ಎದೆಹಾಲು ಹರಿದು ಬರಬಹುದು. ಹಾಲುಣಿಸುವ ಕ್ರಿಯೆಯಂತೆಯೆ ಹಾಲನ್ನು ಹೊರತೆಗೆಯುವುದು ಸಹ ಅಭ್ಯಾಸದಿಂದ ಸುಧಾರಿಸುತ್ತದೆ.  
 
|-
 
|-
 
|08:53
 
|08:53
|ಕೊಲೊಸ್ಟ್ರಮ್ ಎಂಬ ಜನನದ ನಂತರದ ಮೊದಲ ಹಾಲು, ಹನಿಗಳಲ್ಲಿ ಮಾತ್ರ ಬರಬಹುದು ಆದರೆ ಅದು ನವಜಾತ ಶಿಶುವಿಗೆ ಸಾಕಾಗುತ್ತದೆ.
+
|ಕೊಲೊಸ್ಟ್ರಮ್ ಎಂಬ ಜನನದ ನಂತರದ ಮೊದಲ ಹಾಲು, ಹನಿಗಳಲ್ಲಿ ಮಾತ್ರ ಬರಬಹುದು. ಆದರೆ ಅದು ನವಜಾತ ಶಿಶುವಿಗೆ ಸಾಕಾಗುತ್ತದೆ.
 
|-
 
|-
 
|09:01
 
|09:01
| ದಟ್ಟವಾದ ಹಳದಿ ಹಾಲು, ಮಗುವಿಗಾಗಿ ಅಗಾಧವಾದ ರಕ್ಷಣಾತ್ಮಕ ಪ್ರಯೋಜನಗಳನ್ನು ಹೊಂದಿದೆ.
+
| ಗಾಢವಾದ ಹಳದಿ ಹಾಲು, ಮಗುವಿಗಾಗಿ ಅಗಾಧವಾದ ರಕ್ಷಣಾತ್ಮಕ ಪ್ರಯೋಜನಗಳನ್ನು ಹೊಂದಿದೆ.
 
|-
 
|-
 
|09:08
 
|09:08
|ಹಾಲಿನ ಹರಿವು ಕಡಿಮೆಯಾಗಿ ಮತ್ತೊಮ್ಮೆ ಹನಿಹನಿಯಾಗಿ ಬೀಳುವವವರೆಗೂ ತಾಯಿಯು ಮೇಲೆ ಹೇಳಿದ 3 ಹಂತಗಳನ್ನು ಪುನರಾವರ್ತಿಸಬೇಕು.
+
|ಹಾಲಿನ ಹರಿವು ಕಡಿಮೆಯಾಗಿ, ಹನಿಹನಿಯಾಗಿ ಬೀಳುವವವರೆಗೂ ತಾಯಿಯು 3 ಹಂತಗಳನ್ನು ಪುನರಾವರ್ತಿಸಬೇಕು.
 
|-
 
|-
 
|09:16
 
|09:16
Line 269: Line 269:
 
|-
 
|-
 
|09:51
 
|09:51
| ಎರಡೂ ಸ್ತನಗಳಿಂದ ಎದೆಹಾಲನ್ನು ತೆಗೆಯುವುದು, ಸುಮಾರು 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
+
| ಎರಡೂ ಸ್ತನಗಳಿಂದ ಹಾಲನ್ನು ತೆಗೆಯುವುದು, 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
 
|-
 
|-
 
|09:57
 
|09:57
| ವಿಶೇಷವಾಗಿ ಮೊದಲ ಕೆಲವು ದಿನಗಳಲ್ಲಿ, ಇದು ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಏಕೆಂದರೆ, ಆ ದಿನಗಳಲ್ಲಿ ಸ್ವಲ್ಪ ಹಾಲು ಮಾತ್ರ ತಯಾರಾಗಬಹುದು.
+
| ವಿಶೇಷವಾಗಿ ಮೊದಲ ಕೆಲವು ದಿನಗಳಲ್ಲಿ, ಇದಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಏಕೆಂದರೆ, ಆ ದಿನಗಳಲ್ಲಿ ಹಾಲು ಕಡಿಮೆ ತಯಾರಾಗುತ್ತದೆ.
 
|-
 
|-
 
|10:07
 
|10:07
 
|ಕಡಿಮೆ ಸಮಯದಲ್ಲಿ ಹಾಲನ್ನು ತೆಗೆಯಲು ಪ್ರಯತ್ನಿಸದೇ ಇರುವುದು ಮುಖ್ಯವಾಗಿದೆ.
 
|ಕಡಿಮೆ ಸಮಯದಲ್ಲಿ ಹಾಲನ್ನು ತೆಗೆಯಲು ಪ್ರಯತ್ನಿಸದೇ ಇರುವುದು ಮುಖ್ಯವಾಗಿದೆ.
 
 
|-
 
|-
 
|10:12
 
|10:12
|ನೆನಪಿಡಿ, ಕೈಯಿಂದ ಎದೆಹಾಲನ್ನು ತೆಗೆಯುವಾಗ ನೋವು ಆಗಬಾರದು. ಒಂದುವೇಳೆ ನೋವಾಗುತ್ತಿದ್ದರೆ, ಮಾಡುವ ವಿಧಾನವು ಸರಿಯಾಗಿಲ್ಲ ಎಂದುಕೊಳ್ಳಿ.
+
|ನೆನಪಿಡಿ, ಕೈಯಿಂದ ಎದೆಹಾಲನ್ನು ತೆಗೆಯುವಾಗ ನೋವು ಆಗಬಾರದು. ನೋವಾಗುತ್ತಿದ್ದರೆ, ಮಾಡುವ ವಿಧಾನವು ಸರಿಯಾಗಿಲ್ಲ ಎಂದುಕೊಳ್ಳಿ.
 
|-
 
|-
 
|10:21
 
|10:21
Line 288: Line 287:
 
|-
 
|-
 
|10:36
 
|10:36
| ಮೊಲೆತೊಟ್ಟಿನ ಸುತ್ತಲೂ ಇರುವ ಗಾಢಬಣ್ಣದ ಚರ್ಮವನ್ನು ಬಿಗಿಗೊಳಿಸುವುದು ಅಥವಾ ಹಿಗ್ಗಿಸುವುದನ್ನು ತಪ್ಪಿಸಿ.
+
| ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಚರ್ಮವನ್ನು ಕುಗ್ಗಿಸುವುದು ಅಥವಾ ಹಿಗ್ಗಿಸುವುದನ್ನು ತಪ್ಪಿಸಿ.
 
|-
 
|-
 
|10:42
 
|10:42
| ಅಲ್ಲದೆ, ಮೊಲೆತೊಟ್ಟನ್ನು ಹಿಸುಕುವುದು ಅಥವಾ ಎಳೆಯುವುದನ್ನು ತಪ್ಪಿಸಿ.
+
| ಮೊಲೆತೊಟ್ಟನ್ನು ಹಿಸುಕುವುದು, ಎಳೆಯುವುದನ್ನು ತಪ್ಪಿಸಿ.
 
|-
 
|-
 
|10:46
 
|10:46
|ಮೊಲೆತೊಟ್ಟನ್ನು ಒತ್ತುವುದರಿಂದ ಅಥವಾ ಎಳೆಯುವುದರಿಂದ ಸಾಕಷ್ಟು ಹಾಲನ್ನು ತೆಗೆಯಲು ಸಾಧ್ಯವಿಲ್ಲ.
+
|ಮೊಲೆತೊಟ್ಟನ್ನು ಒತ್ತಿ ಅಥವಾ ಎಳೆಯುವ ಮೂಲಕ ಸಾಕಷ್ಟು ಹಾಲನ್ನು ತೆಗೆಯಲು ಸಾಧ್ಯವಿಲ್ಲ.
 
|-
 
|-
 
|10:51
 
|10:51
|ಇದು, ಮಗು ಕೇವಲ ಮೊಲೆತೊಟ್ಟನ್ನು ಹೀರಿದಂತೆ ಇರುತ್ತದೆ.
+
|ಇದು, ಮಗು ಕೇವಲ ಮೊಲೆತೊಟ್ಟನ್ನು ಹೀರಿದಂತೆ ಆಗುತ್ತದೆ.
 
|-
 
|-
 
|10:57
 
|10:57
| ತಾಯಿಯು ಎದೆಹಾಲನ್ನು ತೆಗೆದ ನಂತರ, ಲೋಟವನ್ನು ಶುದ್ಧವಾದ ಬಟ್ಟೆ ಅಥವಾ ಪ್ಲೇಟ್ ನಿಂದ ಮುಚ್ಚಬೇಕು.
+
| ಎದೆಹಾಲನ್ನು ತೆಗೆದ ನಂತರ, ಲೋಟವನ್ನು ಶುದ್ಧವಾದ ಬಟ್ಟೆ ಅಥವಾ ಪ್ಲೇಟ್ ನಿಂದ ಮುಚ್ಚಬೇಕು.
 
|-
 
|-
 
|11:04
 
|11:04
| ಆಮೇಲೆ, ಅವಳು ನಂತರದ ಬಳಕೆಗಾಗಿ ತನ್ನ ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು.
+
| ಆಮೇಲೆ, ಅವಳು ನಂತರದ ಬಳಕೆಗಾಗಿ ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು.
 
|-
 
|-
 
|11:09
 
|11:09
|ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡುವುದು ಮತ್ತು ಮಗುವಿಗೆ ಅದನ್ನು ಕುಡಿಸುವುದು ಇವುಗಳ ಬಗ್ಗೆ ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
+
|ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡುವುದು ಮತ್ತು ಮಗುವಿಗೆ ಅದನ್ನು ಕುಡಿಸುವುದು ಇವುಗಳನ್ನು ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
 
|-
 
|-
 
|11:19
 
|11:19
Line 312: Line 311:
 
|-
 
|-
 
|11:24
 
|11:24
|ಎದೆಹಾಲಿನ ಉತ್ಪಾದನೆಯನ್ನು ಪ್ರಾರಂಭಿಸುವುದು ಮತ್ತು ಮುಂದುವರೆಸುವುದು ಅಥವಾ ಕಡಿಮೆ ಜನನ ತೂಕದ ಮಗು ಅಥವಾ ರೋಗಪೀಡಿತ ನವಜಾತ ಶಿಶುವಿಗೆ ಹಾಲು ಕುಡಿಸುವ ಉದ್ದೇಶವಿದ್ದರೆ, ಆಗ -
+
|ಎದೆಹಾಲಿನ ಹರಿವನ್ನು ಶುರುಮಾಡಲು ಮತ್ತು ಮುಂದುವರೆಸಲು, ಕಡಿಮೆ ಜನನ-ತೂಕದ ಮಗು ಅಥವಾ ರೋಗಪೀಡಿತ ನವಜಾತ ಶಿಶುವಿಗೆ ಹಾಲು ಕುಡಿಸಬೇಕಿದ್ದರೆ, ಆಗ -
 
|-
 
|-
 
|11:35
 
|11:35
Line 318: Line 317:
 
|-
 
|-
 
|11:40
 
|11:40
| ಮೊದಲಿಗೆ ಅವಳು ಕೊಲೊಸ್ಟ್ರಮ್ ನ ಕೆಲವು ಹನಿಗಳನ್ನು ಮಾತ್ರ ಹೊರಗೆ ತೆಗೆಯಬಹುದು.
+
| ಮೊದಲಿಗೆ ಅವಳು ಕೊಲೊಸ್ಟ್ರಮ್ ನ ಕೆಲವು ಹನಿಗಳನ್ನು ಮಾತ್ರ ಪಡೆಯಬಹುದು.
 
|-
 
|-
 
|11:45
 
|11:45
| ಇದು ಎದೆಹಾಲಿನ ಉತ್ಪಾದನೆಯು ಆರಂಭವಾಗಲು ಸಹಾಯ ಮಾಡುತ್ತದೆ.
+
| ಎದೆಹಾಲಿನ ಹರಿವು ಶುರುವಾಗಲು ಇದು ಸಹಾಯ ಮಾಡುತ್ತದೆ.
 
|-
 
|-
 
|11:48
 
|11:48
| ಹೆರಿಗೆಯಾದ ತಕ್ಷಣ ಮಗು ಮೊಲೆಹೀರುವ ಕ್ರಿಯೆಯನ್ನು ಇದು ಹೋಲುತ್ತದೆ.  
+
| ಹೆರಿಗೆಯಾದ ತಕ್ಷಣ ಮಗುವಿಗೆ ಮೊಲೆಯುಣಿಸುವುದನ್ನು ಇದು ಹೋಲುತ್ತದೆ.  
 
|-
 
|-
 
|11:54
 
|11:54
|ತಾಯಿಯು ತನಗೆ ಸಾಧ್ಯವಿದ್ದಷ್ಟು ಹಾಲನ್ನು ತೆಗೆಯಬೇಕು ಮತ್ತು ಅವಳ ಮಗು ಹಾಲುಕುಡಿಯುವಷ್ಟು ಸಲ ತೆಗೆಯಬೇಕು.
+
|ತಾಯಿಯು ತನಗೆ ಸಾಧ್ಯವಿದ್ದಷ್ಟು ಹಾಲನ್ನು ತೆಗೆಯಬೇಕು ಮತ್ತು ಮಗು ಹಾಲುಕುಡಿಯುವಷ್ಟು ಸಲ ತೆಗೆಯಬೇಕು.
 
|-
 
|-
 
|12:02
 
|12:02
Line 333: Line 332:
 
|-
 
|-
 
|12:08
 
|12:08
| ಹಾಲು ತೆಗೆಯುವ ಕ್ರಿಯೆಗಳ ನಡುವೆ ದೀರ್ಘ ಅವಧಿಯು ಇದ್ದರೆ, ಸಾಕಷ್ಟು ಹಾಲನ್ನು ಉತ್ಪಾದಿಸಲು ಅವಳಿಗೆ ಸಾಧ್ಯವಾಗುವುದಿಲ್ಲ.
+
| ಹಾಲು ತೆಗೆಯುವ ಕ್ರಿಯೆಯ ನಡುವೆ ದೀರ್ಘ ಅವಧಿಯು ಇದ್ದರೆ, ಸಾಕಷ್ಟು ಹಾಲನ್ನು ಕೊಡಲು ಅವಳಿಗೆ ಸಾಧ್ಯವಾಗುವುದಿಲ್ಲ.
 
|-
 
|-
 
|12:16
 
|12:16
| ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸುವುದು ಉದ್ದೇಶವಾಗಿದ್ದರೆ -
+
| ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸಬೇಕಾಗಿದ್ದರೆ -
 
ಮತ್ತು ಕೆಲವು ವಾರಗಳ ನಂತರ ಅದು ಕಡಿಮೆಯಾಗುತ್ತಿದೆ ಎನಿಸಿದರೆ:
 
ಮತ್ತು ಕೆಲವು ವಾರಗಳ ನಂತರ ಅದು ಕಡಿಮೆಯಾಗುತ್ತಿದೆ ಎನಿಸಿದರೆ:
 
|-
 
|-
 
|12:25
 
|12:25
| ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ, ಮಗುವಿಗೆ ಹಾಲುಣಿಸಿದ ತಕ್ಷಣ ಅವಳು ಎದೆಹಾಲನ್ನು ತೆಗೆಯಬೇಕು ಮತ್ತು
+
| ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ, ಮಗುವಿಗೆ ಹಾಲುಣಿಸಿದ ತಕ್ಷಣ ಅವಳು ಎದೆಹಾಲನ್ನು ತೆಗೆಯಬೇಕು,
 
|-
 
|-
 
|12:33
 
|12:33
| ಮಗು 3 ಗಂಟೆಗಳಿಗಿಂತ ಜಾಸ್ತಿ ಮಲಗಬಹುದು ಎನಿಸಿದರೆ, ಆಗ ಅವಳು ಹಾಲುಣಿಸುವ ನಡುವಿನ ಅವಧಿಯಲ್ಲಿ ಹಾಲು ತೆಗೆಯಬಹುದು.
+
| ಮಗು 3 ಗಂಟೆಗಿಂತ ಜಾಸ್ತಿ ಮಲಗಬಹುದು ಎನಿಸಿದರೆ, ಆಗ ಹಾಲುಣಿಸುವ ನಡುವಿನ ಅವಧಿಯಲ್ಲಿ ಹಾಲು ತೆಗೆಯಬಹುದು.
 
|-
 
|-
 
|12:43
 
|12:43
|ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ (engorgement) ಅಥವಾ ಎದೆಹಾಲು ಸೋರುವಿಕೆಯಂತಹ ಲಕ್ಷಣಗಳನ್ನು ನಿವಾರಿಸುವ ಉದ್ದೇಶವಾಗಿದ್ದರೆ:
+
|ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ (engorgement) ಅಥವಾ ಎದೆಹಾಲು ಸೋರುವಿಕೆಯನ್ನು ನಿವಾರಿಸಬೇಕಿದ್ದರೆ:
 
ತಾಯಿಯು ಅವಶ್ಯವಿರುವಷ್ಟು ಹಾಲನ್ನು ಮಾತ್ರ ತೆಗೆಯಬೇಕು.
 
ತಾಯಿಯು ಅವಶ್ಯವಿರುವಷ್ಟು ಹಾಲನ್ನು ಮಾತ್ರ ತೆಗೆಯಬೇಕು.
 
|-
 
|-
 
|12:53
 
|12:53
| ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡುವ ಉದ್ದೇಶವಿದ್ದರೆ:
+
| ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡಬೇಕಾಗಿದ್ದರೆ:
 
ತಾಯಿಯು ತನ್ನ ಮೊಲೆತೊಟ್ಟಿನ ಮೇಲೆ ಸವರಲು, ಎದೆಹಾಲಿನ ಒಂದು ಸಣ್ಣ ಹನಿಯನ್ನು ತೆಗೆಯಬೇಕು.   
 
ತಾಯಿಯು ತನ್ನ ಮೊಲೆತೊಟ್ಟಿನ ಮೇಲೆ ಸವರಲು, ಎದೆಹಾಲಿನ ಒಂದು ಸಣ್ಣ ಹನಿಯನ್ನು ತೆಗೆಯಬೇಕು.   
 
|-
 
|-
Line 357: Line 356:
 
|-
 
|-
 
|13:07
 
|13:07
| ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ, ತನ್ನ ಮಗುವಿಗಾಗಿ ಹಾಲನ್ನು ಇಡುವುದು ಉದ್ದೇಶವಾಗಿದ್ದರೆ:
+
| ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ, ತನ್ನ ಮಗುವಿಗಾಗಿ ಹಾಲನ್ನು ಇಡುವ ಉದ್ದೇಶವಿದ್ದರೆ:
 
|-
 
|-
 
|13:14
 
|13:14
| ತಡೆಯಿಲ್ಲದ ಪೂರೈಕೆಗೆ ಸಹಾಯವಾಗುವಂತೆ, ತಾಯಿಯು ಕೆಲಸದಲ್ಲಿ ಇದ್ದಾಗಲೂ ಹಾಲನ್ನು ತೆಗೆಯಬೇಕು.  
+
| ತಡೆಯಿಲ್ಲದ ಪೂರೈಕೆಗಾಗಿ, ತಾಯಿಯು ಕೆಲಸದಲ್ಲಿ ಇದ್ದಾಗಲೂ ಹಾಲನ್ನು ತೆಗೆಯಬೇಕು.  
 
|-
 
|-
 
|13:20
 
|13:20
Line 366: Line 365:
 
|-
 
|-
 
|13:29
 
|13:29
|ಇದನ್ನು ಮಾಡಲು – ತಾಯಿಯು ಕೆಲವು ವಾರಗಳ ಮೊದಲೇ ಫ್ರಿಜ್ ಅನ್ನು ಹೊಂದಿರುವ ವ್ಯವಸ್ಥೆ ಮಾಡಬೇಕು.  
+
|ಇದಕ್ಕಾಗಿ, ತಾಯಿಯು ಫ್ರಿಜ್ ಅನ್ನು ಹೊಂದಿರುವ ವ್ಯವಸ್ಥೆಯನ್ನು ಮೊದಲೇ ಮಾಡಬೇಕು.  
 
|-
 
|-
 
|13:34
 
|13:34
| ಅವಳು ಹೆಚ್ಚಿನ ಎದೆಹಾಲನ್ನು ತೆಗೆದು ನಂತರದ ಬಳಕೆಗಾಗಿ ಅದನ್ನು ಸಂಗ್ರಹಿಸಿ ಇಡಬೇಕು.  
+
| ಅವಳು ಹೆಚ್ಚಿನ ಎದೆಹಾಲನ್ನು ತೆಗೆದು, ನಂತರದ ಬಳಕೆಗಾಗಿ ಅದನ್ನು ಶೇಖರಿಸಿ ಇಡಬೇಕು.  
 
|-
 
|-
 
|13:39
 
|13:39
| ತಾಯಿಯು ಮಗುವಿಗೆ ಹಾಲುಣಿಸಿದ ನಂತರವೂ ಎದೆಹಾಲನ್ನು ತೆಗೆಯಬಹುದು.  
+
| ಮಗುವಿಗೆ ಹಾಲುಣಿಸಿದ ನಂತರವೂ ತಾಯಿಯು ಎದೆಹಾಲನ್ನು ತೆಗೆಯಬಹುದು.  
 
|-
 
|-
 
|13:44
 
|13:44
| ಪ್ರತಿಯೊಂದು ಸಲ ಕುಡಿಸಲು, ಅವಳು 60 ರಿಂದ 90 ಮಿಲಿ ಲೀಟರ್ ನಷ್ಟು ಹಾಲನ್ನು ಇಡಬೇಕು.  
+
| ಪ್ರತಿಯೊಂದು ಸಲ ಕುಡಿಸಲು, ಅವಳು 60 ರಿಂದ 90 ಮಿಲಿ-ಲೀಟರ್ ನಷ್ಟು ಹಾಲನ್ನು ಇಡಬೇಕು.  
 
|-
 
|-
 
|13:51
 
|13:51
|ತಾಯಿಯು ಹೊರಗೆ ಹೋದಾಗ, ಮಗುವಿನ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚು ಎದೆಹಾಲನ್ನು ಕೊಡಬಹುದು.
+
|ತಾಯಿಯು ಹೊರಗೆ ಹೋದಾಗ, ಮಗುವಿನ ಅಗತ್ಯತೆಯ ಅನುಸಾರ ಹೆಚ್ಚು ಎದೆಹಾಲನ್ನು ಕೊಡಬಹುದು.
 
|-
 
|-
 
|13:57
 
|13:57
Line 384: Line 383:
 
|-
 
|-
 
|14:07
 
|14:07
|ಮತ್ತು ತಾಯಿಯು ಹೆಚ್ಚು ಹಾಲನ್ನು ಉತ್ಪಾದಿಸುತ್ತಾಳೆ.  
+
|ಮತ್ತು ತಾಯಿಯು ಹೆಚ್ಚು ಹಾಲನ್ನು ಕೊಡುತ್ತಾಳೆ.  
 
|-
 
|-
 
|14:11
 
|14:11
|ಇಲ್ಲಿಗೆ, ನಾವು ಈ ಟ್ಯುಟೊರಿಯಲ್ ನ ಕೊನೆಗೆ ಬಂದಿದ್ದೇವೆ. ಧನ್ಯವಾದಗಳು.  
+
|ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.  
 +
|-
 +
|14:15
 +
|ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ಶ್ರೀಮತಿ ನಯನಾ ಭಟ್.
 +
ಧನ್ಯವಾದಗಳು.  
 +
|-
 
|}
 
|}

Latest revision as of 13:04, 27 August 2020

Time
Narration
00:01 Hand expression of breast milk ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು –

ಎದೆಹಾಲನ್ನು ಹೊರಗೆ ತೆಗೆಯುವುದರ ಪ್ರಯೋಜನಗಳು, (expressing breastmilk ಎಂದರೆ ತಾಯಿಯು ತನ್ನ ಸ್ತನವನ್ನು ಮೃದುವಾಗಿ ಒತ್ತಿ ಹಾಲನ್ನು ಹೊರಗೆ ತೆಗೆದು ಸಂಗ್ರಹಿಸುವುದು)

00:11 ಎದೆಹಾಲನ್ನು ಕೈಯಿಂದ ಹೇಗೆ ಹೊರಗೆ ತೆಗೆಯುವುದು ಮತ್ತು
00:15 ತಾಯಿಯು ಎಷ್ಟು ಬಾರಿ ಎದೆಹಾಲನ್ನು ತೆಗೆಯಬೇಕು ಇವುಗಳ ಬಗ್ಗೆ ಕಲಿಯುವೆವು.
00:20 ಎದೆಹಾಲನ್ನು ತೆಗೆದು ಸಂಗ್ರಹಿಸುವುದು -

ಸ್ತನಗಳ ಎಂಗಾರ್ಜ್ಮೆಂಟ್ ನ ನಿವಾರಣೆಯಲ್ಲಿ,

00:25 ಗಾಯವಾದ ಮೊಲೆತೊಟ್ಟಿನ ಹಾಗೂ ಅದರ ಸುತ್ತಲಿನ ಕಪ್ಪು ಜಾಗದ ಒಣಚರ್ಮದ ಚಿಕಿತ್ಸೆಯಲ್ಲಿ,
00:31 ಗಾಯವಾದ ಮೊಲೆತೊಟ್ಟು ಲ್ಯಾಚಿಂಗ್ ಮಾಡುವಾಗ ನೋಯುತ್ತಿದ್ದು, ಆಗ ಮಗುವಿಗೆ ಹಾಲುಣಿಸಬೇಕಿದ್ದರೆ,
00:38 ಎದೆಹಾಲು ಪೂರೈಕೆಯನ್ನು ಹೆಚ್ಚಿಸಲು ಅಥವಾ ಮುಂದುವರೆಸಲು,
00:42 ತಾಯಿಯು ಕೆಲಸಕ್ಕೆ ಹೋದಾಗ ಮಗುವಿಗೆ ಎದೆಹಾಲನ್ನು ಒದಗಿಸಲು,
00:49 ಮೊಲೆತೊಟ್ಟಿನ ಸುತ್ತಲಿನ ಕಪ್ಪು ಜಾಗವನ್ನು ಮೃದುವಾಗಿಸಿ, ತುಂಬಿದ ಸ್ತನಕ್ಕೆ ಮಗುವನ್ನು ಜೋಡಿಸಲು,
00:56 ಮಗುವಿಗೆ ಇನ್ನೊಂದು ಸ್ತನವನ್ನು ಕೊಡುವ ಮೊದಲು, ಒಂದು ಸ್ತನದಿಂದ ಪೂರ್ತಿಯಾಗಿ ಹಾಲುಣಿಸಿದೆಯೇ ಎಂದು ನೋಡಲು,
01:05 ಮಗುವಿಗೆ ಪೌಷ್ಟಿಕ ಪೂರಕ ಆಹಾರವನ್ನು ತಯಾರಿಸುವಾಗ ನೀರು ಅಥವಾ ಹಸುವಿನ ಹಾಲಿಗೆ ಬದಲಾಗಿ ಎದೆಹಾಲನ್ನು ಬಳಸಲು,
01:14 ಅಲ್ಲದೆ – ಅವಧಿಗೆ ಮುನ್ನ ಹುಟ್ಟಿದ ಶಿಶು,
01:18 ಅಸ್ವಸ್ಥ ಶಿಶು,
01:20 ಸಶಕ್ತ ಸ್ನಾಯುಗಳನ್ನು ಹೊಂದಿರದ ಶಿಶು,
01:22 ಸೀಳಿದತುಟಿ ಮತ್ತು/ಅಥವಾ ಅಂಗುಳವನ್ನು ಹೊಂದಿರುವ ಶಿಶು ಹಾಗೂ
01:27 ಸ್ತನಕ್ಕೆ ಸರಿಯಾಗಿ ಜೋಡಿಸಿಕೊಳ್ಳಲು ಕಷ್ಟಪಡುವ ಶಿಶುಗಳಿಗೆ ಹಾಲುಣಿಸುವುದು, ಈ ಸಂದರ್ಭಗಳಲ್ಲಿ ಉಪಯುಕ್ತವಾಗಿದೆ.
01:32 ಈಗ, ಎದೆಹಾಲನ್ನು ಹೇಗೆ ತೆಗೆಯಬೇಕೆಂದು ನಾವು ಕಲಿಯೋಣ.
01:37 ತಾಯಿಯು ತನ್ನ ಕೈಗಳನ್ನು ಬಳಸಿ, ಎದೆಹಾಲು ತೆಗೆಯುವ ವಿಧಾನವನ್ನು ಶಿಫಾರಸು ಮಾಡಲಾಗಿದೆ.
01:44 ಏಕೆಂದರೆ, ಈ ವಿಧಾನದಲ್ಲಿ ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದಲ್ಲಿ ಹೆಚ್ಚು ತೊಂದರೆ ಆಗುವುದಿಲ್ಲ.
01:51 ಅಲ್ಲದೆ, ಈ ವಿಧಾನಕ್ಕೆ ಯಾವುದೇ ಸಾಧನವು ಬೇಕಾಗಿಲ್ಲ. ಹೀಗಾಗಿ, ತಾಯಿಯು ಇದನ್ನು ಎಲ್ಲಿಯೂ ಮತ್ತು ಯಾವುದೇ ಸಮಯದಲ್ಲಿ ಮಾಡಬಹುದು.
02:00 ಕೈಯಿಂದ ಎದೆಹಾಲನ್ನು ತೆಗೆಯಲು ನಿಪುಣತೆ ಬೇಕು ಮತ್ತು ಅಭ್ಯಾಸದೊಂದಿಗೆ ಇದು ಸುಧಾರಿಸುತ್ತದೆ.
02:08 ಸ್ತನಗಳು ಮೃದುವಾಗಿದ್ದಾಗ, ಕೈಗಳಿಂದ ಎದೆಹಾಲನ್ನು ತೆಗೆಯುವುದು ಸುಲಭ.
02:13 ಆದ್ದರಿಂದ, ಹೆರಿಗೆಯ ನಂತರ ಮೊದಲ ಅಥವಾ ಎರಡನೆಯ ದಿನದಂದು, ತಾಯಿಯು ಇದನ್ನು ಕಲಿತುಕೊಳ್ಳಬೇಕು.
02:21 ತೆಗೆದ ಹಾಲನ್ನು ಶೇಖರಿಸಲು, ಸ್ಟೀಲ್ ಅಥವಾ ಗಾಜಿನ ಲೋಟವನ್ನು ಹಾಲು ತೆಗೆಯುವ ಮೊದಲೇ ಸಿದ್ಧವಾಗಿಡಬೇಕು.
02:29 ಅಗಲವಾದ ಬಾಯಿಯ ಕಪ್, ಗ್ಲಾಸ್, ಜಗ್ ಅಥವಾ ಜಾರ್ ಅನ್ನು ಅವಳು ಆರಿಸಿಕೊಳ್ಳಬೇಕು.
02:36 ತಾನು ಆರಿಸಿದ ಪಾತ್ರೆಯನ್ನು ಸಾಬೂನು ಮತ್ತು ನೀರಿನಿಂದ ತೊಳೆಯಬೇಕು.
02:41 ನಂತರ, ಪಾತ್ರೆಯನ್ನು ಕುದಿಯುವ ನೀರಿನಲ್ಲಿ ಇಡಬೇಕು ಅಥವಾ ಪಾತ್ರೆಯಲ್ಲಿ ಕುದಿಯುವ ನೀರನ್ನು ಸುರಿದು ಕೆಲವು ನಿಮಿಷ ಹಾಗೆಯೇ ಬಿಡಬೇಕು.
02:52 ಆಮೇಲೆ, ಪಾತ್ರೆಯನ್ನು ಚೆನ್ನಾಗಿ ಒಣಗಿಸಬೇಕು ಅಥವಾ ಶುಚಿಯಾದ ಬಟ್ಟೆಯಿಂದ ಒರೆಸಿ ಒಣಗಿಸಬೇಕು.
03:02 ಅಡುಗೆಮನೆಯಲ್ಲಿ ಬಳಸಿದ ಬಟ್ಟೆಯಿಂದ ಈ ಪಾತ್ರೆಯನ್ನು ಎಂದಿಗೂ ಒಣಗಿಸಬಾರದು.
03:10 ಶುಚಿಮಾಡಿದ ಪಾತ್ರೆಯನ್ನು ಚೆನ್ನಾಗಿ ಒಣಗಿಸಿದ ನಂತರ, ಸ್ತನದಿಂದ ಹಾಲನ್ನು ತೆಗೆಯಬೇಕು.
03:17 ಹಾಲು ಸರಾಗವಾಗಿ ಹೊರಬರಲು, ತಾಯಿಯು ಶಾಂತಚಿತ್ತಳಿದ್ದು, ಮಗುವಿನೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿರಬೇಕು.
03:26 ತಾಯಿಯು ಹೀಗೆ ಮಾಡಬಹುದು:

ಅವಳು ಶಾಂತಿಯಿಂದ ಏಕಾಂತದಲ್ಲಿ ಅಥವಾ ಸಹಾಯಕಿಯೊಂದಿಗೆ ಕುಳಿತಿರಬಹುದು.

03:34 ಕೆಲವು ತಾಯಂದಿರು, ಎದೆಹಾಲು ತೆಗೆಯುತ್ತಿರುವ ಇತರ ತಾಯಂದಿರ ಗುಂಪಿನಲ್ಲಿ ಸುಲಭವಾಗಿ ಹಾಲನ್ನು ತೆಗೆಯಬಹುದು.
03:41 ಪರಸ್ಪರ ಚರ್ಮವು ಸ್ಪರ್ಶಿಸುವಂತೆ, ಅವಳು ಮಗುವನ್ನು ತನ್ನ ತೊಡೆಯ ಮೇಲಿರಿಸಬಹುದು.
03:46 ಅಥವಾ ಅವಳು ತನ್ನ ಮಗುವನ್ನು ನೋಡಬಹುದು, ಮಗುವಿನ ಧ್ವನಿಯನ್ನು ಕೇಳಬಹುದು.
03:53 ಕೆಲವೊಮ್ಮೆ - ಮಗುವಿನ ಛಾಯಾಚಿತ್ರವನ್ನು ನೋಡುವುದು ಅಥವಾ ಮಗುವಿನ ಬಟ್ಟೆಯ ವಾಸನೆ ನೋಡುವುದು ಸಹ ಸಹಾಯ ಮಾಡುತ್ತದೆ.
04:00 ಅವಳು ಬೆಚ್ಚಗಿನ, ಹಿತವಾದ ಪಾನೀಯವನ್ನು ಕುಡಿಯಬಹುದು, ಆದರೆ ಅದು ಕಾಫಿ, ಕಟುವಾದ ಚಹಾ, ಆಲ್ಕೋಹಾಲ್ ಅಥವಾ ಯಾವುದೇ ಉತ್ತೇಜಕ ಪಾನೀಯ ಆಗಿರಬಾರದು.
04:12 ಹಾಲು ಸರಾಗವಾಗಿ ಹೊರಗೆ ಬರಲು, ತಾಯಿಯು ಸ್ತನಗಳನ್ನು ಬೆಚ್ಚಗೆ ಮಾಡಬಹುದು.
04:17 ಸ್ತನಗಳನ್ನು ಬೆಚ್ಚಗಾಗಿಸಲು, ಬಿಸಿ ನೀರಿನಲ್ಲಿ ನೆನೆಸಿದ ಬಟ್ಟೆಯನ್ನು ತನ್ನ ಸ್ತನಗಳ ಮೇಲೆ ಇಡಬಹುದು ಅಥವಾ ಬೆಚ್ಚಗಿನ ನೀರಿನ ಸ್ನಾನವನ್ನು ಮಾಡಬಹುದು.
04:28 ನಯವಾಗಿ ಎಳೆದು ಅಥವಾ ಬೆರಳುಗಳಿಂದ ತಿರುಗಿಸಿ, ಅವಳು ಮೊಲೆತೊಟ್ಟುಗಳನ್ನು ಮತ್ತು ಅದರ ಸುತ್ತಲಿನ ಕಪ್ಪು ಜಾಗವನ್ನು ಉತ್ತೇಜಿಸಬಹುದು.
04:38 ಗುಂಡಾಗಿ ಕೈಯನ್ನು ಚಲಿಸಿ, ತಾಯಿಯು ಸ್ತನಗಳನ್ನು ಲಘುವಾಗಿ ನೀವಬಹುದು.
04:44 ತನ್ನ ಬೆನ್ನನ್ನು ಉಜ್ಜಲು, ಸಹಾಯಕಿಯನ್ನು ಕೇಳಬಹುದು.
04:47 ಬೆನ್ನನ್ನು ಉಜ್ಜುವಾಗ, ಅವಳು ಕೆಳಗೆ ಕುಳಿತುಕೊಂಡು ಸ್ವಲ್ಪ ಮುಂದೆ ಬಾಗಬೇಕು.
04:53 ತನ್ನ ಮುಂದೆ ಒಂದು ಮೇಜಿನ ಮೇಲೆ ತೋಳುಗಳನ್ನು ಮಡಿಚಿ ಇಟ್ಟುಕೊಂಡು, ಅವುಗಳ ಮೇಲೆ ತಲೆಯನ್ನು ಇರಿಸಬೇಕು.
05:01 ಅವಳ ಸ್ತನಗಳನ್ನು ಮುಚ್ಚಿರಬಾರದು ಮತ್ತು ಸಡಿಲವಾಗಿ ಇಳಿಯಬಿಡಬೇಕು.
05:07 ಸಹಾಯಕಿಯು ತಾಯಿಯ ಬೆನ್ನೆಲುಬಿನ ಎರಡೂ ಬದಿಗಳನ್ನು ತಿಕ್ಕಬೇಕು.
05:12 ಹೆಬ್ಬೆರಳುಗಳು ಮುಂದೆ ಚಾಚಿ, ತನ್ನ ಮುಚ್ಚಿದ ಮುಷ್ಟಿಯನ್ನು ಅವಳು ಬಳಸಬೇಕು.
05:17 ಹೆಬ್ಬೆರಳುಗಳಿಂದ ವೃತ್ತಾಕಾರದ ಚಲನೆಯನ್ನು ಮಾಡುತ್ತ ಗಟ್ಟಿಯಾಗಿ ಒತ್ತಬೇಕು.
05:25 ಕುತ್ತಿಗೆಯಿಂದ ಭುಜಗಳವರೆಗೆ ಕೆಳಮುಖವಾಗಿ, ಒಂದೇ ಸಮಯದಲ್ಲಿ ಬೆನ್ನುಮೂಳೆಯ ಎರಡೂ ಬದಿಗಳಲ್ಲಿ ಒತ್ತಬೇಕು.
05:34 ಹೀಗೆ ಎರಡು ಅಥವಾ ಮೂರು ನಿಮಿಷಗಳ ಕಾಲ ಮಾಡಬೇಕು.
05:38 ಎದೆಹಾಲು ಸುಲಭವಾಗಿ ಹರಿದು ಬರಲು ಈ ಹಂತಗಳು ಸಹಾಯ ಮಾಡುತ್ತವೆ.
05:43 ಎದೆಹಾಲಿನ ಈ ಹರಿವನ್ನು 'ಆಕ್ಸಿಟೋಸಿನ್ ರಿಫ್ಲೆಕ್ಸ್' (Oxytocin reflex) ಅಥವಾ 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಎನ್ನುತ್ತಾರೆ.
05:51 'ಆಕ್ಸಿಟೋಸಿನ್ ರಿಫ್ಲೆಕ್ಸ್' ಶುರುವಾದ ನಂತರ, ತಾಯಿಯು ತನ್ನ ಕೈಗಳನ್ನು ಚೆನ್ನಾಗಿ ತೊಳೆದು ಒಣಗಿಸಬೇಕು.
05:59 ಆಮೇಲೆ, ಅವಳು ಆರಾಮವಾಗಿ ಕುಳಿತುಕೊಳ್ಳಬೇಕು
06:04 ಮತ್ತು ಸ್ವಲ್ಪ ಮುಂದಕ್ಕೆ ಬಾಗಬೇಕು.
06:07 ತನ್ನ ಸ್ತನದ ಹತ್ತಿರ ಪಾತ್ರೆಯನ್ನು ಹಿಡಿಯಬೇಕು.
06:11 ಈಗ, ಅವಳು ತನ್ನ ಹೆಬ್ಬೆರಳು ಮತ್ತು ಬೆರಳುಗಳನ್ನು ಬದಿಯಿಂದ ಎದೆಯ ಮೇಲೆ C (ಸಿ) ಆಕಾರದಲ್ಲಿ ಇಡಬೇಕು.
06:20 ತನ್ನ ಸ್ತನವನ್ನು ಹಿಡಿದುಕೊಳ್ಳಲು ಅವಳು ಯಾವುದೇ ಕೈಯನ್ನು ಬಳಸಬಹುದು. ಒಂದು ಕೈ ದಣಿದಾಗ ಇನ್ನೊಂದು ಕೈಗೆ ಬದಲಾಯಿಸಬಹುದು.
06:29 ಸ್ತನವನ್ನು ಹಿಡಿದುಕೊಂಡಾಗ, ಅವಳ ಹೆಬ್ಬೆರಳು ಸ್ತನದ ಮೇಲಿನ ಭಾಗದಲ್ಲಿರಬೇಕು.
06:35 ಅವಳ ಬೆರಳುಗಳು ಸ್ತನದ ಕೆಳ ಭಾಗದಲ್ಲಿ, ಹೆಬ್ಬೆರಳಿಗೆ ವಿರುದ್ಧವಾಗಿ ಇರಬೇಕು.
06:42 ಅವಳ ಹೆಬ್ಬೆರಳು, ಮೊಲೆತೊಟ್ಟು ಮತ್ತು ಬೆರಳುಗಳು ಯಾವಾಗಲೂ ಒಂದೇ ಸಾಲಿನಲ್ಲಿ ಇರಬೇಕು.
06:48 ಮೊಲೆತೊಟ್ಟು, ಹೆಬ್ಬೆರಳು ಮತ್ತು ತೋರುಬೆರಳಿನ ಮಧ್ಯದಲ್ಲಿ ಇರಬೇಕು.
06:54 ಮೊಲೆತೊಟ್ಟು ಹಾಗೂ ಹೆಬ್ಬೆರಳು ಮತ್ತು ಮೊಲೆತೊಟ್ಟು ಹಾಗೂ ಬೆರಳುಗಳು ನಡುವೆ 2 ಬೆರಳುಗಳ ಅಂತರವಿರಬೇಕು.
07:04 ಬೆರಳುಗಳು ಮೊಲೆತೊಟ್ಟಿಗೆ ತುಂಬಾ ಹತ್ತಿರದಲ್ಲಿದ್ದರೆ, ಹಾಲು ಬಹಳಕಾಲ ಹರಿಯದೆ ಇರಬಹುದು.
07:10 ತಾಯಿಯು ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಜಾಗದ ಕೆಳಗೆ, ಹಾಲಿನ ನಾಳಗಳನ್ನು ಒತ್ತಿದಾಗ ಹೆಚ್ಚು ಹಾಲು ಸಿಗುತ್ತದೆ.
07:19 ಈ ಚಿತ್ರದಲ್ಲಿ, ತಾಯಿಯು ತನ್ನ ಬಲ ಸ್ತನವನ್ನು, ಬಲಗೈಯಿಂದ ಹಿಡಿದಿಕೊಂಡಿದ್ದಾಳೆ.
07:27 ಈಗ ಅವಳು ಒಂದೇಸಮನಾಗಿ ಒತ್ತಡವನ್ನು ಹಾಕಿ, ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತಬೇಕು.
07:36 ನಂತರ, ಕೈಯನ್ನು ಸರಿಸದೆ ಹೆಬ್ಬೆರಳು ಮತ್ತು ಬೆರಳುಗಳ ನಡುವಿನ ಸ್ತನವನ್ನು ಮೃದುವಾಗಿ ಒತ್ತಬೇಕು.
07:44 ಆನಂತರ, ಸ್ತನದ ಮೇಲಿನ ಒತ್ತಡವನ್ನು ತೆಗೆಯಬೇಕು.
07:48 ಹಿಂದಕ್ಕೆ ಒತ್ತುವುದು, ಒತ್ತಡ ಹಾಕುವುದು ಮತ್ತು ಒತ್ತಡವನ್ನು ತೆಗೆದುಬಿಡುವುದು ಈ 3 ಹಂತಗಳನ್ನು ತಾಯಿಯು ಪುನರಾವರ್ತಿಸಬೇಕು.
07:56 ಸ್ತನವನ್ನು ಸ್ವಲ್ಪ ಒಳಗೆ, ಎಂದರೆ ಎದೆಯಕಡೆಗೆ ಒತ್ತುವ ಹಂತವು ಬಹಳ ಮುಖ್ಯವಾಗಿದೆ.
08:02 ಮೊಲೆತೊಟ್ಟಿನ ಕಡೆಗೆ ಮಾತ್ರ ಒತ್ತಿದರೆ, ಬಹಳ ಕಡಿಮೆ ಹಾಲು ಸಿಗುತ್ತದೆ.
08:07 ಆದರೆ ಸ್ತನವನ್ನು ಹಿಂದೆ ಒತ್ತಿದಾಗ, ದಟ್ಟವಾದ ಸ್ತನ ಅಂಗಾಂಶದಿಂದ ಹಾಲು ಬಿಡುಗಡೆಯಾಗುತ್ತದೆ.
08:15 ಆದರೆ, ತುಂಬಾ ಹಿಂದಕ್ಕೆ ಒತ್ತುವುದನ್ನು ತಪ್ಪಿಸಿ. ಏಕೆಂದರೆ, ಅದು ಹಾಲಿನ ನಾಳಗಳನ್ನು ತಡೆಯಬಹುದು (block).
08:23 ತಾಯಿಯು ಕೈಯಿಂದ ಎದೆಹಾಲನ್ನು ತೆಗೆಯಲು ಆರಂಭಿಸಿದಾಗ, ಮೊದಲಿಗೆ ಹಾಲಿನ ಕೆಲವೇ ಹನಿಗಳು ಹೊರಬರಬಹುದು.
08:30 'ಲೆಟ್ ಡೌನ್ ರಿಫ್ಲೆಕ್ಸ್' (let down reflex) ಶುರು ಆಗುತ್ತಿದ್ದಂತೆ, ಹಾಲು ಹೊರಗೆ ತೊಟ್ಟಿಕ್ಕುತ್ತದೆ.
08:36 ಮೊದಮೊದಲು, ಹಾಲು ಹನಿಹನಿಯಾಗಿ ಬರುವುದು ಅಥವಾ ನಿಧಾನವಾಗಿ ಬರುವುದು.
08:42 ನಂತರ, ಎದೆಹಾಲು ಹರಿದು ಬರಬಹುದು. ಹಾಲುಣಿಸುವ ಕ್ರಿಯೆಯಂತೆಯೆ ಹಾಲನ್ನು ಹೊರತೆಗೆಯುವುದು ಸಹ ಅಭ್ಯಾಸದಿಂದ ಸುಧಾರಿಸುತ್ತದೆ.
08:53 ಕೊಲೊಸ್ಟ್ರಮ್ ಎಂಬ ಜನನದ ನಂತರದ ಮೊದಲ ಹಾಲು, ಹನಿಗಳಲ್ಲಿ ಮಾತ್ರ ಬರಬಹುದು. ಆದರೆ ಅದು ನವಜಾತ ಶಿಶುವಿಗೆ ಸಾಕಾಗುತ್ತದೆ.
09:01 ಗಾಢವಾದ ಹಳದಿ ಹಾಲು, ಮಗುವಿಗಾಗಿ ಅಗಾಧವಾದ ರಕ್ಷಣಾತ್ಮಕ ಪ್ರಯೋಜನಗಳನ್ನು ಹೊಂದಿದೆ.
09:08 ಹಾಲಿನ ಹರಿವು ಕಡಿಮೆಯಾಗಿ, ಹನಿಹನಿಯಾಗಿ ಬೀಳುವವವರೆಗೂ ತಾಯಿಯು 3 ಹಂತಗಳನ್ನು ಪುನರಾವರ್ತಿಸಬೇಕು.
09:16 ನಂತರ, ಅವಳು ಸ್ತನದ ಇತರ ಭಾಗಗಳಿಂದ ಹಾಲನ್ನು ತೆಗೆಯಲು, ತನ್ನ ಬೆರಳುಗಳ ಸ್ಥಾನವನ್ನು ಬದಲಿಸಬೇಕು.
09:23 ಸ್ತನವು ತುಂಬಿಕೊಂಡಿರುವ ಜಾಗವನ್ನು ತಿಳಿದುಕೊಂಡು, ಅವಳು ಆ ಜಾಗಗಳನ್ನು ಒತ್ತಬಹುದು.
09:30 ಒಂದು ಸ್ತನದಿಂದ ಕನಿಷ್ಠ 3 ರಿಂದ 5 ನಿಮಿಷಗಳ ಕಾಲ, ಹಾಲಿನ ಹರಿವು ಕಡಿಮೆಯಾಗುವ ತನಕ ಅವಳು ಹಾಲನ್ನು ತೆಗೆಯಬೇಕು.
09:38 ನಂತರ, ಅವಳು ಇನ್ನೊಂದು ಸ್ತನದಿಂದ ಇದೇ ರೀತಿಯಲ್ಲಿ ಹಾಲನ್ನು ತೆಗೆಯಬೇಕು.
09:45 ಆಮೇಲೆ, ಮತ್ತೊಮ್ಮೆ ಎರಡೂ ಸ್ತನಗಳಿಂದ ಎರಡನೆಯ ಬಾರಿ ಹಾಲನ್ನು ತೆಗೆಯಬೇಕು.
09:51 ಎರಡೂ ಸ್ತನಗಳಿಂದ ಹಾಲನ್ನು ತೆಗೆಯುವುದು, 20 ರಿಂದ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
09:57 ವಿಶೇಷವಾಗಿ ಮೊದಲ ಕೆಲವು ದಿನಗಳಲ್ಲಿ, ಇದಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಏಕೆಂದರೆ, ಆ ದಿನಗಳಲ್ಲಿ ಹಾಲು ಕಡಿಮೆ ತಯಾರಾಗುತ್ತದೆ.
10:07 ಕಡಿಮೆ ಸಮಯದಲ್ಲಿ ಹಾಲನ್ನು ತೆಗೆಯಲು ಪ್ರಯತ್ನಿಸದೇ ಇರುವುದು ಮುಖ್ಯವಾಗಿದೆ.
10:12 ನೆನಪಿಡಿ, ಕೈಯಿಂದ ಎದೆಹಾಲನ್ನು ತೆಗೆಯುವಾಗ ನೋವು ಆಗಬಾರದು. ನೋವಾಗುತ್ತಿದ್ದರೆ, ಮಾಡುವ ವಿಧಾನವು ಸರಿಯಾಗಿಲ್ಲ ಎಂದುಕೊಳ್ಳಿ.
10:21 ಸ್ತನ ಅಂಗಾಂಶವು ನಾಜೂಕಾಗಿದೆ.
10:24 ಮೊಲೆತೊಟ್ಟಿನ ಕಡೆಗೆ, ಚರ್ಮದ ಉದ್ದಕ್ಕೂ ಬೆರಳುಗಳನ್ನು ತಿಕ್ಕುವುದು, ಜಾರಿಸುವುದು ಅಥವಾ ಎಳೆಯುವುದನ್ನು ತಪ್ಪಿಸಿ. ಇದು ಸ್ತನಕ್ಕೆ ಗಾಯ ಅಥವಾ ನೋವು ಉಂಟುಮಾಡಬಹುದು.
10:36 ಮೊಲೆತೊಟ್ಟಿನ ಸುತ್ತಲೂ ಇರುವ ಕಪ್ಪು ಚರ್ಮವನ್ನು ಕುಗ್ಗಿಸುವುದು ಅಥವಾ ಹಿಗ್ಗಿಸುವುದನ್ನು ತಪ್ಪಿಸಿ.
10:42 ಮೊಲೆತೊಟ್ಟನ್ನು ಹಿಸುಕುವುದು, ಎಳೆಯುವುದನ್ನು ತಪ್ಪಿಸಿ.
10:46 ಮೊಲೆತೊಟ್ಟನ್ನು ಒತ್ತಿ ಅಥವಾ ಎಳೆಯುವ ಮೂಲಕ ಸಾಕಷ್ಟು ಹಾಲನ್ನು ತೆಗೆಯಲು ಸಾಧ್ಯವಿಲ್ಲ.
10:51 ಇದು, ಮಗು ಕೇವಲ ಮೊಲೆತೊಟ್ಟನ್ನು ಹೀರಿದಂತೆ ಆಗುತ್ತದೆ.
10:57 ಎದೆಹಾಲನ್ನು ತೆಗೆದ ನಂತರ, ಲೋಟವನ್ನು ಶುದ್ಧವಾದ ಬಟ್ಟೆ ಅಥವಾ ಪ್ಲೇಟ್ ನಿಂದ ಮುಚ್ಚಬೇಕು.
11:04 ಆಮೇಲೆ, ಅವಳು ನಂತರದ ಬಳಕೆಗಾಗಿ ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡಬೇಕು.
11:09 ಎದೆಹಾಲನ್ನು ಸುರಕ್ಷಿತವಾಗಿ ಶೇಖರಿಸಿಡುವುದು ಮತ್ತು ಮಗುವಿಗೆ ಅದನ್ನು ಕುಡಿಸುವುದು ಇವುಗಳನ್ನು ಮತ್ತೊಂದು ಟ್ಯುಟೋರಿಯಲ್ ನಲ್ಲಿ ವಿವರಿಸಲಾಗಿದೆ.
11:19 ತಾಯಿಯು ಎಷ್ಟು ಸಲ ತನ್ನ ಎದೆಹಾಲನ್ನು ತೆಗೆಯಬೇಕು ಎಂದು ಈಗ ಚರ್ಚಿಸೋಣ.
11:24 ಎದೆಹಾಲಿನ ಹರಿವನ್ನು ಶುರುಮಾಡಲು ಮತ್ತು ಮುಂದುವರೆಸಲು, ಕಡಿಮೆ ಜನನ-ತೂಕದ ಮಗು ಅಥವಾ ರೋಗಪೀಡಿತ ನವಜಾತ ಶಿಶುವಿಗೆ ಹಾಲು ಕುಡಿಸಬೇಕಿದ್ದರೆ, ಆಗ -
11:35 ಹೆರಿಗೆಯ ನಂತರ ಅವಳು ಸಾಧ್ಯವಾದಷ್ಟು ಬೇಗ ಹಾಲನ್ನು ತೆಗೆಯಬೇಕು.
11:40 ಮೊದಲಿಗೆ ಅವಳು ಕೊಲೊಸ್ಟ್ರಮ್ ನ ಕೆಲವು ಹನಿಗಳನ್ನು ಮಾತ್ರ ಪಡೆಯಬಹುದು.
11:45 ಎದೆಹಾಲಿನ ಹರಿವು ಶುರುವಾಗಲು ಇದು ಸಹಾಯ ಮಾಡುತ್ತದೆ.
11:48 ಹೆರಿಗೆಯಾದ ತಕ್ಷಣ ಮಗುವಿಗೆ ಮೊಲೆಯುಣಿಸುವುದನ್ನು ಇದು ಹೋಲುತ್ತದೆ.
11:54 ತಾಯಿಯು ತನಗೆ ಸಾಧ್ಯವಿದ್ದಷ್ಟು ಹಾಲನ್ನು ತೆಗೆಯಬೇಕು ಮತ್ತು ಮಗು ಹಾಲುಕುಡಿಯುವಷ್ಟು ಸಲ ತೆಗೆಯಬೇಕು.
12:02 ರಾತ್ರಿಯೂ ಸೇರಿದಂತೆ ಇದು ಕನಿಷ್ಠ ಪ್ರತಿ 2 ರಿಂದ 3 ಗಂಟೆಗಳಿಗೊಮ್ಮೆ ಆಗಿರಬೇಕು.
12:08 ಹಾಲು ತೆಗೆಯುವ ಕ್ರಿಯೆಯ ನಡುವೆ ದೀರ್ಘ ಅವಧಿಯು ಇದ್ದರೆ, ಸಾಕಷ್ಟು ಹಾಲನ್ನು ಕೊಡಲು ಅವಳಿಗೆ ಸಾಧ್ಯವಾಗುವುದಿಲ್ಲ.
12:16 ತಾಯಿಯ ಹಾಲಿನ ಪೂರೈಕೆಯನ್ನು ಹೆಚ್ಚಿಸಬೇಕಾಗಿದ್ದರೆ -

ಮತ್ತು ಕೆಲವು ವಾರಗಳ ನಂತರ ಅದು ಕಡಿಮೆಯಾಗುತ್ತಿದೆ ಎನಿಸಿದರೆ:

12:25 ಪ್ರತಿ 1 ರಿಂದ 2 ಗಂಟೆಗಳಿಗೊಮ್ಮೆ, ಮಗುವಿಗೆ ಹಾಲುಣಿಸಿದ ತಕ್ಷಣ ಅವಳು ಎದೆಹಾಲನ್ನು ತೆಗೆಯಬೇಕು,
12:33 ಮಗು 3 ಗಂಟೆಗಿಂತ ಜಾಸ್ತಿ ಮಲಗಬಹುದು ಎನಿಸಿದರೆ, ಆಗ ಹಾಲುಣಿಸುವ ನಡುವಿನ ಅವಧಿಯಲ್ಲಿ ಹಾಲು ತೆಗೆಯಬಹುದು.
12:43 ಕೆಲಸದಲ್ಲಿರುವಾಗ, ಎಂಗಾರ್ಜ್ಮೆಂಟ್ (engorgement) ಅಥವಾ ಎದೆಹಾಲು ಸೋರುವಿಕೆಯನ್ನು ನಿವಾರಿಸಬೇಕಿದ್ದರೆ:

ತಾಯಿಯು ಅವಶ್ಯವಿರುವಷ್ಟು ಹಾಲನ್ನು ಮಾತ್ರ ತೆಗೆಯಬೇಕು.

12:53 ಮೊಲೆತೊಟ್ಟಿನ ಚರ್ಮವನ್ನು ಆರೋಗ್ಯದಿಂದ ಇಡಬೇಕಾಗಿದ್ದರೆ:

ತಾಯಿಯು ತನ್ನ ಮೊಲೆತೊಟ್ಟಿನ ಮೇಲೆ ಸವರಲು, ಎದೆಹಾಲಿನ ಒಂದು ಸಣ್ಣ ಹನಿಯನ್ನು ತೆಗೆಯಬೇಕು.

13:02 ಸ್ನಾನದ ನಂತರ ಮತ್ತು ಹಾಲುಣಿಸಿದ ನಂತರ ಅವಳು ಇದನ್ನು ಮಾಡಬೇಕು.
13:07 ತಾಯಿಯು ಕೆಲಸಕ್ಕೆ ಹೊರಗೆ ಹೋದಾಗ, ತನ್ನ ಮಗುವಿಗಾಗಿ ಹಾಲನ್ನು ಇಡುವ ಉದ್ದೇಶವಿದ್ದರೆ:
13:14 ತಡೆಯಿಲ್ಲದ ಪೂರೈಕೆಗಾಗಿ, ತಾಯಿಯು ಕೆಲಸದಲ್ಲಿ ಇದ್ದಾಗಲೂ ಹಾಲನ್ನು ತೆಗೆಯಬೇಕು.
13:20 ಮಗುವಿಗೆ ಹಾಲನ್ನು ಕೊಡಲು, ತಾಯಿಯು ಕೆಲಸಕ್ಕೆ ಹೋಗುವ ಮುನ್ನ ಎದೆಹಾಲನ್ನು ತೆಗೆದು ಅದನ್ನು ಆರೈಕೆ ಮಾಡುವವರ ಹತ್ತಿರ ಕೊಡಬೇಕು.
13:29 ಇದಕ್ಕಾಗಿ, ತಾಯಿಯು ಫ್ರಿಜ್ ಅನ್ನು ಹೊಂದಿರುವ ವ್ಯವಸ್ಥೆಯನ್ನು ಮೊದಲೇ ಮಾಡಬೇಕು.
13:34 ಅವಳು ಹೆಚ್ಚಿನ ಎದೆಹಾಲನ್ನು ತೆಗೆದು, ನಂತರದ ಬಳಕೆಗಾಗಿ ಅದನ್ನು ಶೇಖರಿಸಿ ಇಡಬೇಕು.
13:39 ಮಗುವಿಗೆ ಹಾಲುಣಿಸಿದ ನಂತರವೂ ತಾಯಿಯು ಎದೆಹಾಲನ್ನು ತೆಗೆಯಬಹುದು.
13:44 ಪ್ರತಿಯೊಂದು ಸಲ ಕುಡಿಸಲು, ಅವಳು 60 ರಿಂದ 90 ಮಿಲಿ-ಲೀಟರ್ ನಷ್ಟು ಹಾಲನ್ನು ಇಡಬೇಕು.
13:51 ತಾಯಿಯು ಹೊರಗೆ ಹೋದಾಗ, ಮಗುವಿನ ಅಗತ್ಯತೆಯ ಅನುಸಾರ ಹೆಚ್ಚು ಎದೆಹಾಲನ್ನು ಕೊಡಬಹುದು.
13:57 ನೆನಪಿಡಿ, ಆಗಾಗ್ಗೆ ಕೈಯಿಂದ ಹಾಲು ತೆಗೆಯುವುದರಿಂದ ಈ ಕ್ರಿಯೆಯು ಸುಲಭವಾಗುತ್ತದೆ, ಹಾಲು ಶೀಘ್ರವಾಗಿ ಬರುತ್ತದೆ
14:07 ಮತ್ತು ತಾಯಿಯು ಹೆಚ್ಚು ಹಾಲನ್ನು ಕೊಡುತ್ತಾಳೆ.
14:11 ಇಲ್ಲಿಗೆ, ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
14:15 ಈ ಸ್ಕ್ರಿಪ್ಟ್ ಗೆ ಧ್ವನಿ ನೀಡಿದವರು ಶ್ರೀಮತಿ ನಯನಾ ಭಟ್.

ಧನ್ಯವಾದಗಳು.

Contributors and Content Editors

Debosmita, Sandhya.np14