Difference between revisions of "Koha-Library-Management-System/C2/Circulation/Kannada"

From Script | Spoken-Tutorial
Jump to: navigation, search
(Created page with "{| border=1 | <center>'''Time'''</center> | <center>'''Narration'''</center> |- | 00:01 | '''Circulation''' ಎಂಬ ಸ್ಪೋಕನ್ ಟ್ಯುಟೋರಿಯಲ್...")
 
 
Line 199: Line 199:
 
|-
 
|-
 
| 05:02
 
| 05:02
| ಈಗ, '''Books, CD/DVDs, Bound Volumes''' ಗಳಂತಹ '''Spoken Tutorial Library Item''' ಗಳ ಚೆಕ್-ಔಟ್ ಮತ್ತು ಚೆಕ್-ಇನ್ ಗಾಗಿ Ms. Reena Shah''' ಎಂಬ ಒಂದು Patron ಅನ್ನು, '''Post-Graduate student''' ಎಂದು ಕ್ರಿಯೇಟ್ ಮಾಡಿ.
+
| ಈಗ, Ms. Reena Shah''' ಎಂಬ ಒಂದು Patron ಅನ್ನು, '''Post-Graduate student''' ಎಂದು ಕ್ರಿಯೇಟ್ ಮಾಡಿ.
 +
ಇದು '''Books, CD/DVDs, Bound Volumes''' ಗಳಂತಹ '''Spoken Tutorial Library Item''' ಗಳ ಚೆಕ್-ಔಟ್ ಮತ್ತು ಚೆಕ್-ಇನ್ ಗಳಿಗಾಗಿ ಇದೆ.
  
 
|-
 
|-

Latest revision as of 06:49, 17 April 2019

Time
Narration
00:01 Circulation ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:05 ಈ ಟ್ಯುಟೋರಿಯಲ್ ನಲ್ಲಿ ನಾವು - Patron ವರ್ಗಕ್ಕಾಗಿ, Circulation ಮತ್ತು Fine Rules,
00:13 Check Out (Issuing),
00:15 Renewing ಮತ್ತು Check In (Returning) ಇವುಗಳ ಬಗ್ಗೆ ಕಲಿಯುವೆವು.
00:20 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04

00:28 ಮತ್ತು Koha ಆವೃತ್ತಿ 16.05. ಇವುಗಳನ್ನು ಬಳಸುತ್ತಿದ್ದೇನೆ.
00:32 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:38 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:44 ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು.
00:48 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:54 ಮೊದಲಿಗೆ ನಾವು Patron category ಗಾಗಿ, Circulation ಮತ್ತು Fine Rules ಗಳನ್ನು ವಿವರಿಸುವ ಮೂಲಕ ಪ್ರಾರಂಭಿಸುತ್ತೇವೆ.
01:02 Spoken Tutorial Library ಯ ಅಡಿಯಲ್ಲಿ, Post Graduate student ಎಂಬ ಒಂದು Patron Category ಯನ್ನು ಕ್ರಿಯೇಟ್ ಮಾಡಿ.
01:10 ಈ ಸರಣಿಯಲ್ಲಿ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ಮೇಲಿನ ಎಲ್ಲಾ ವಿಷಯಗಳನ್ನು ವಿವರಿಸಲಾಗಿದೆ ಎಂದು ನೆನಪಿಸಿಕೊಳ್ಳಿ.
01:16 ನಾವು ಈ ಮಾಹಿತಿಯನ್ನು, ನಂತರ ಈ ಟ್ಯುಟೋರಿಯಲ್ ನಲ್ಲಿ ಬಳಸುತ್ತೇವೆ.
01:21 Spoken Tutorial Library ಯ ಅಡಿಯಲ್ಲಿ, Post Graduate student ಎಂದು Patron Category ಯನ್ನು ಸೇರಿಸಿದ ನಂತರ, ನಿಮ್ಮ Koha ಇಂಟರ್ಫೇಸ್ ಹೀಗೆ ಕಾಣುವುದು.
01:32 ಈಗ, Superlibrarian Username Bella ಮತ್ತು ಅವಳ ಪಾಸ್ವರ್ಡ್ ನೊಂದಿಗೆ ಲಾಗ್-ಇನ್ ಮಾಡಿ.
01:39 Koha Administration ಗೆ ಹೋಗಿ.
01:43 Patrons and circulation ಎಂಬ ವಿಭಾಗದ ಅಡಿಯಲ್ಲಿ, Circulation and fines rules ಮೇಲೆ ಕ್ಲಿಕ್ ಮಾಡಿ.
01:52 Defining circulation and fine rules for all libraries ತೆರೆದುಕೊಳ್ಳುತ್ತದೆ.
01:57 Select Library ಯನ್ನು ಗುರುತಿಸಿ. ಮತ್ತು ಡ್ರಾಪ್-ಡೌನ್ ನಿಂದ Spoken Tutorial Library ಯನ್ನು ಆಯ್ಕೆಮಾಡಿ.
02:05 Defining circulation and fine rules for "Spoken Tutorial Library" ಎಂಬ ಶೀರ್ಷಿಕೆಯೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:14 Patron category ಎಂಬ ವಿಭಾಗದ ಅಡಿಯಲ್ಲಿ, ಡ್ರಾಪ್-ಡೌನ್ ನಿಂದ Post Graduate Student ಮೇಲೆ ಕ್ಲಿಕ್ ಮಾಡಿ.
02:22 Item type ಎಂಬ ವಿಭಾಗದ ಅಡಿಯಲ್ಲಿ, ಡ್ರಾಪ್-ಡೌನ್ ನಿಂದ Book ಮೇಲೆ ಕ್ಲಿಕ್ ಮಾಡಿ.
02:28 Current checkouts allowed ಎಂಬ ಫೀಲ್ಡ್ ನಲ್ಲಿ 5 ಎಂದು ನಮೂದಿಸಿ.
02:33 ನಾನು Current on-site checkouts allowed ಅನ್ನು ಖಾಲಿ ಬಿಡುತ್ತೇನೆ.
02:39 Loan period ಗಾಗಿ 15 ಎಂದು ನಮೂದಿಸಿ.
02:43 ನಾನು For Unit ಅನ್ನು ಇದ್ದ ಹಾಗೇ, ಎಂದರೆ Days ಎಂದು ಇಡುತ್ತೇನೆ.
02:48 Hard due date ಅನ್ನು ಇದ್ದ ಹಾಗೇ ಇಡುತ್ತೇನೆ.
02:53 Fine amount 5 ಎಂದು ಮತ್ತು Fine charging interval ಗಾಗಿ 1 ಎಂದು ನಮೂದಿಸಿ.
03:01 When to charge ಅನ್ನು ಇದ್ದ ಹಾಗೇ ಇಡುತ್ತೇನೆ.
03:05 ನಾನು Fine grace period: ಅನ್ನು ಖಾಲಿ ಬಿಡುತ್ತೇನೆ.
03:09 Overdue fines cap (amount): ಮತ್ತು Cap fine at replacement price: ಗಳನ್ನು ಖಾಲಿ ಬಿಡುತ್ತೇನೆ.
03:17 Suspension in days (day): ಅನ್ನು ಸಹ ನಾನು ಖಾಲಿ ಬಿಡುತ್ತೇನೆ.
03:22 Maximum suspension duration (day): ಅನ್ನು ಖಾಲಿ ಬಿಡುತ್ತೇನೆ.
03:28 Renewals allowed (count) ಗಾಗಿ, 10 ಎಂದು ನಮೂದಿಸಿ.
03:33 Renewal period ಹಾಗೂ No renewal before: ಗಳನ್ನು ನಾನು ಖಾಲಿ ಬಿಡುತ್ತೇನೆ.
03:39 Automatic renewal ಅನ್ನು ಇದ್ದ ಹಾಗೇ ಇಡುತ್ತೇನೆ.
03:44 Holds allowed (count) ಗಾಗಿ, 5 ಎಂದು ನಮೂದಿಸಿ.
03:48 On shelf holds allowed ಗಾಗಿ, ಡ್ರಾಪ್-ಡೌನ್ ನಿಂದ If all unavailable ಅನ್ನು ಆಯ್ಕೆಮಾಡಿ.
03:55 Item level holds ಅನ್ನು ಇದ್ದ ಹಾಗೇ ಇಡುತ್ತೇನೆ.
04:00 Rental discount ಖಾಲಿ ಬಿಡುತ್ತೇನೆ.
04:04 ನಂತರ, ಟೇಬಲ್ ನ ಬಲತುದಿಯ ಮೂಲೆಯಲ್ಲಿ, Actions ಎಂಬ ವಿಭಾಗಕ್ಕೆ ಹೋಗಿ. ಮತ್ತು Save ಮೇಲೆ ಕ್ಲಿಕ್ ಮಾಡಿ.
04:13 ಅದೇ ಪೇಜ್- Defining circulation and fine rules for "Spoken Tutorial Library" ಮತ್ತೆ ತೆರೆದುಕೊಳ್ಳುತ್ತದೆ.
04:21 ನಾವು ಈಗಷ್ಟೇ ತುಂಬಿದ ಎಲ್ಲಾ ನಮೂದುಗಳನ್ನು ಈ ಪೇಜ್ ಒಳಗೊಂಡಿದೆ.
04:28 Select the library: ಎಂಬ ಶೀರ್ಷಿಕೆಯ ಬದಿಯಲ್ಲಿ Clone these rules to: ಅನ್ನು ಗುರುತಿಸಿ.
04:35 ಡ್ರಾಪ್-ಡೌನ್ ನಿಂದ, Spoken Tutorial Library ಅನ್ನು ಆಯ್ಕೆಮಾಡಿ.
04:40 ಆಮೇಲೆ, Clone ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
04:45 Cloning circulation and fine rules from “Spoken Tutorial Library” to “Spoken Tutorial Library” ಎಂಬ ಶೀರ್ಷಿಕೆಯೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುವುದು.
04:56 “The rules have been cloned” ಎಂದು ಹೇಳುವ ಒಂದು ಮೆಸೇಜ್ ಬಾಕ್ಸ್ ಕಾಣಿಸಿಕೊಳ್ಳುತ್ತದೆ.
05:02 ಈಗ, Ms. Reena Shah ಎಂಬ ಒಂದು Patron ಅನ್ನು, Post-Graduate student ಎಂದು ಕ್ರಿಯೇಟ್ ಮಾಡಿ.

ಇದು Books, CD/DVDs, Bound Volumes ಗಳಂತಹ Spoken Tutorial Library Item ಗಳ ಚೆಕ್-ಔಟ್ ಮತ್ತು ಚೆಕ್-ಇನ್ ಗಳಿಗಾಗಿ ಇದೆ.

05:20 ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ, ಪೇಟ್ರನ್ ಅನ್ನು ಕ್ರಿಯೇಟ್ ಮಾಡುವಾಗ ನಾವು ಸ್ಟಾಫ್ ಗಾಗಿ ಪರ್ಮಿಶನ್ ಗಳನ್ನು ಸೆಟ್ ಮಾಡಿದ್ದೇವೆ ಎಂಬುದನ್ನು ನೆನಪಿಸಿಕೊಳ್ಳಿ.
05:29 ಆದರೆ ಇಲ್ಲಿ, ಪೇಟ್ರನ್ ಗಾಗಿ, ಎಂದರೆ Student: Ms. Reena Shah ಗಾಗಿ, ಯಾವುದೇ ಪರ್ಮಿಶನ್ ಅನ್ನು ಸೆಟ್ ಮಾಡಬೇಡಿ.
05:38 ಸುಮ್ಮನೆ, ಅಗತ್ಯವಿರುವ ವಿವರಗಳನ್ನು ನಮೂದಿಸಿ ಮತ್ತು ಪೇಜ್ ನ ಮೇಲ್ತುದಿಯಲ್ಲಿರುವ Save ಮೇಲೆ ಕ್ಲಿಕ್ ಮಾಡಿ.
05:45 ಈಗ, Superlibrarian ಅಕೌಂಟ್ ನಿಂದ ಲಾಗ್-ಔಟ್ ಮಾಡಿ.
05:49 ಮೇಲಿನ ಬಲಮೂಲೆಯಲ್ಲಿರುವ Spoken Tutorial Library ಮೇಲೆ ಕ್ಲಿಕ್ ಮಾಡುವ ಮೂಲಕ ಇದನ್ನು ಮಾಡಿ.
05:56 ಡ್ರಾಪ್-ಡೌನ್ ನಿಂದ, Log out ಮೇಲೆ ಕ್ಲಿಕ್ ಮಾಡಿ.
06:01 ಆಮೇಲೆ, Library Staff, Samruddhi ಎಂದು ಮತ್ತೊಮ್ಮೆ ಲಾಗ್-ಇನ್ ಮಾಡಿ.
06:07 ನಂತರ, Home ಪೇಜ್ ನಲ್ಲಿ, Circulation ಮೇಲೆ ಕ್ಲಿಕ್ ಮಾಡಿ.
06:12 Checkout ನೊಂದಿಗೆ ನಾವು ಆರಂಭಿಸೋಣ.
06:15 Circulation ಪೇಜ್ ನಲ್ಲಿ, Check-out ಎಂದರೆ ವಿತರಿಸುವ ಪ್ರಕ್ರಿಯೆ, ಮೇಲೆ ಕ್ಲಿಕ್ ಮಾಡಿ.
06:22 ಈಗ ತೆರೆದುಕೊಳ್ಳುವ ಪೇಜ್ ನಲ್ಲಿ, Enter patron card number or partial name ನ ಫೀಲ್ಡ್ ಅನ್ನು ಗುರುತಿಸಿ.

ನಾನು ಹೆಸರನ್ನು Reena ಎಂದು ನಮೂದಿಸುತ್ತೇನೆ.

06:34 ಇದೇ ಸರ್ಚ್-ಫೀಲ್ಡ್ ನ ಬಲಭಾಗದಲ್ಲಿರುವ Submit ಬಟನ್ ಅನ್ನು ಕ್ಲಿಕ್ ಮಾಡಿ.
06:39 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ. Checking out to Reena Shah (3) Enter item Barcode: ಎಂಬ ಫೀಲ್ಡ್ ನಲ್ಲಿ,
06:48 ನಾನು ವ್ಯಾಲ್ಯೂವನ್ನು 00001 ಎಂದು ನಮೂದಿಸುತ್ತೇನೆ.
06:53 ನೆನಪಿಸಿಕೊಳ್ಳಿ, ಈ ಬಾರ್ಕೋಡ್ ಅನ್ನು, ಆಕ್ಸೆಶನ್ ನಂಬರ್ ನ (accession number) ಹಾಗೆ ಹಿಂದಿನ ಒಂದು ಟ್ಯುಟೋರಿಯಲ್ ನಲ್ಲಿ ಹೇಳಲಾಗಿತ್ತು.
07:00 ಆದ್ದರಿಂದ, ಅದೇ ವ್ಯಾಲ್ಯೂವನ್ನು Check-out ಗಾಗಿ ನಮೂದಿಸಲಾಗುವುದು
07:05 ಈಗ, ಫೀಲ್ಡ್ ನ ಕೆಳಗಿರುವ Check-out ಮೇಲೆ ಕ್ಲಿಕ್ ಮಾಡಿ.
07:10 ಆಮೇಲೆ, Check-out ವಿವರಗಳನ್ನು ನೋಡಲು, ಪೇಜ್ ನ ಕೆಳಗಿರುವ Show check-outs ಮೇಲೆ ಕ್ಲಿಕ್ ಮಾಡಿ.
07:18 ಅದೇ ಪೇಜ್ ನಲ್ಲಿ, ಚೆಕ್-ಔಟ್ ಮಾಡಲಾದ ಐಟಂನ ಎಲ್ಲಾ ವಿವರಗಳೊಂದಿಗೆ ಒಂದು ಟೇಬಲ್ ಕಾಣಿಸಿಕೊಳ್ಳುತ್ತದೆ.
07:24 ವಿವರಗಳು ಹೀಗಿವೆ: Due date, Title, Item type, Location, Checked out on, Checked out from, Call number, Charge, Fine, Price, Renew ಮತ್ತು Check in .
07:43 ಒಂದುವೇಳೆ, ಒಂದು ಐಟಂ ಅನ್ನು ರಿನ್ಯೂ ಅಥವಾ ಚೆಕ್-ಇನ್ ಮಾಡಬೇಕಾಗಿದ್ದರೆ, ಆಗ ಟೇಬಲ್ ನ ಕೆಳತುದಿಯಲ್ಲಿರುವ Renew or check in selected items ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
07:56 ಇಲ್ಲಿ, ಒಂದಕ್ಕಿಂತ ಹೆಚ್ಚು ಐಟಂ ಗಳಿದ್ದರೆ, ಆಗ ಪೇಜ್ ನ ಕೆಳತುದಿಯಲ್ಲಿರುವ Renew or check in selected items ಎಂಬ ಟ್ಯಾಬ್ ನ ಬದಿಯಲ್ಲಿರುವ Renew all ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:10 ನಾನು ಯಾವುದೇ ಟ್ಯಾಬ್ ಗಳ ಮೇಲೆ ಕ್ಲಿಕ್ ಮಾಡುವುದಿಲ್ಲ. ಏಕೆಂದರೆ, ಕೋಹಾ ಹೋಮ್-ಪೇಜ್ ಮೇಲಿನ Circulation ಟ್ಯಾಬ್ ಅನ್ನು ಬಳಸಿ, items ಮತ್ತು check in ಗಳನ್ನು ಹೇಗೆ ರಿನ್ಯೂ ಮಾಡುವುದೆಂದು ನಾನು ತೋರಿಸುವೆನು.
08:22 ಅದೇ ಪೇಜ್ ನಲ್ಲಿ, ಮೇಲಿನ ಎಡಮೂಲೆಯಲ್ಲಿ Circulation ಮೇಲೆ ಕ್ಲಿಕ್ ಮಾಡಿ.
08:28 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Circulation ನ ಅಡಿಯಲ್ಲಿ Renew ಮೇಲೆ ಕ್ಲಿಕ್ ಮಾಡಿ.
08:35 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.

Enter item barcode ಎಂಬ ಫೀಲ್ಡ್ ನಲ್ಲಿ, ನಾನು ಬಾರ್-ಕೋಡ್ ಅನ್ನು ಆಕ್ಸೆಶನ್ ನಂಬರ್ 00001 ಎಂದು ನಮೂದಿಸುತ್ತೇನೆ.

08:48 ಆಮೇಲೆ ಫೀಲ್ಡ್ ನ ಬಲಭಾಗದಲ್ಲಿರುವ Submit ಮೇಲೆ ಕ್ಲಿಕ್ ಮಾಡಿ.
08:53 Item Renewed ಎಂಬ ಡೈಲಾಗ್-ಬಾಕ್ಸ್ ನೊಂದಿಗೆ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
08:58 ನಂತರ, ಅದೇ ಪೇಜ್ ನಲ್ಲಿ, ಮೇಲಿನ ಎಡಮೂಲೆಯಲ್ಲಿ Circulation ಮೇಲೆ ಕ್ಲಿಕ್ ಮಾಡಿ.
09:05 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Circulation ನ ಅಡಿಯಲ್ಲಿ, check in ಮೇಲೆ ಕ್ಲಿಕ್ ಮಾಡಿ.
09:11 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, Enter item barcode ಎಂಬ ಫೀಲ್ಡ್ ಅನ್ನು ಗುರುತಿಸಿ.
09:17 ನಾನು ಬಾರ್-ಕೋಡ್ ಅನ್ನು, ಆಕ್ಸೆಶನ್ ನಂಬರ್ 00001 ಎಂದು ನಮೂದಿಸುವೆನು. 'ಐಟಂ' ಅನ್ನು ಇದರೊಂದಿಗೆ ಮೊದಲು ಚೆಕ್-ಔಟ್ ಮಾಡಲಾಗಿತ್ತು.
09:27 ಮತ್ತು, ಫೀಲ್ಡ್ ನ ಬಲಭಾಗದಲ್ಲಿರುವ Submit ಮೇಲೆ ಕ್ಲಿಕ್ ಮಾಡುವೆನು.
09:32 Due date, Title , Author , Barcode, Home Library, Holding library, Shelving location, Call number, Type, Patron ಮತ್ತು Note ಇತ್ಯಾದಿ ವಿವರಗಳನ್ನು ಹೊಂದಿರುವ ಒಂದು ಟೇಬಲ್ ಕಾಣಿಸಿಕೊಳ್ಳುತ್ತದೆ.
09:52 ಮೊದಲೇ ತುಂಬಿದ ವಿವರಗಳ ಪ್ರಕಾರ- Title-Industrial Microbiology,
09:57 Barcode- 00001 ಮತ್ತು Patron-Shah, Reena (PG) ಇವುಗಳನ್ನು ಗಮನಿಸಿ.
10:09 ಇದರೊಂದಿಗೆ, ನಾವು Circulation ಅನ್ನು ಪೂರ್ಣಗೊಳಿಸುತ್ತೇವೆ.
10:13 ಈಗ, Library staff ಅಕೌಂಟ್ ನಿಂದ ಲಾಗ್-ಔಟ್ ಮಾಡಿ.
10:17 ಇದನ್ನು ಮಾಡಲು, ಮೇಲಿನ ಬಲಮೂಲೆಗೆ ಹೋಗಿ. Spoken Tutorial Library ಮೇಲೆ ಕ್ಲಿಕ್ ಮಾಡಿ.
10:25 ಆಮೇಲೆ, ಡ್ರಾಪ್-ಡೌನ್ ನಿಂದ, Log out ಅನ್ನು ಆಯ್ಕೆಮಾಡಿ.
10:31 ಸಂಕ್ಷಿಪ್ತವಾಗಿ, ಈ ಟ್ಯುಟೋರಿಯಲ್ ನಲ್ಲಿ ನಾವು,

Patron ವರ್ಗಕ್ಕಾಗಿ, Circulation ಮತ್ತು Fine Rules,

10:41 Check Out (Issuing), Renewing, Check In (Returning) ಇವುಗಳ ಬಗ್ಗೆ ಕಲಿತಿದ್ದೇವೆ.
10:48 ಅಸೈನ್ಮೆಂಟ್: Patron Ms. Reena Shah ಗೆ ಇನ್ನೊಂದು ಪುಸ್ತಕವನ್ನು ಕೊಡಿ (issue ಮಾಡಿ).
10:54 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
11:01 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.
11:11 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
11:15 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

11:26 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14