Difference between revisions of "Koha-Library-Management-System/C2/Place-order-for-a-book/Kannada"

From Script | Spoken-Tutorial
Jump to: navigation, search
(Created page with "{| border=1 | <center>'''Time'''</center> | <center>'''Narration'''</center> |- |00:01 | '''How to place an order for a book''' ಎಂಬ ಸ್ಪೋಕನ್ ಟ್ಯು...")
 
 
(2 intermediate revisions by the same user not shown)
Line 197: Line 197:
 
|-
 
|-
 
| 05:14
 
| 05:14
| ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ'''Save ''' ಮೇಲೆ ಕ್ಲಿಕ್ ಮಾಡಿ.
+
| ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ '''Save ''' ಮೇಲೆ ಕ್ಲಿಕ್ ಮಾಡಿ.
 
|-
 
|-
 
| 05:21
 
| 05:21
Line 413: Line 413:
 
|-
 
|-
 
| 10:40
 
| 10:40
| ಈಗ ನಿಮಗೆ '''Receipt summary for ''Powai Book Agency'' ಯನ್ನು ನೋಡಲು ಸಾಧ್ಯವಾಗುತ್ತದೆ.   
+
| ಈಗ ನಿಮಗೆ '''Receipt summary for ''Powai Book Agency'' '''ಯನ್ನು ನೋಡಲು ಸಾಧ್ಯವಾಗುತ್ತದೆ.   
  
 
|-
 
|-
Line 430: Line 430:
 
|-
 
|-
 
| 11:04
 
| 11:04
| ಸಂಕ್ಷಿಪ್ತವಾಗಿ.
+
| ಸಂಕ್ಷಿಪ್ತವಾಗಿ,
  
 
|-
 
|-

Latest revision as of 17:20, 23 April 2019

Time
Narration
00:01 How to place an order for a book ಎಂಬ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:06 ಈ ಟ್ಯುಟೋರಿಯಲ್ ನಲ್ಲಿ ನಾವು -

Book ಅನ್ನು ಆರ್ಡರ್ ಮಾಡಲು,

00:11 Basket (Order) ಅನ್ನು ಮುಚ್ಚಲು,
00:13 ಮತ್ತು shipment ಅನ್ನು ಪಡೆಯಲು ಕಲಿಯುವೆವು.
00:17 ಈ ಟ್ಯುಟೋರಿಯಲ್ ಅನ್ನು ರೆಕಾರ್ಡ್ ಮಾಡಲು, ನಾನು:

Ubuntu Linux OS 16.04 ಮತ್ತು

Koha ಆವೃತ್ತಿ 16.05 ಇವುಗಳನ್ನು ಬಳಸುತ್ತಿದ್ದೇನೆ.

00:30 ಈ ಟ್ಯುಟೋರಿಯಲ್ ಅನ್ನು ಅನುಸರಿಸಲು, ನೀವು ಲೈಬ್ರರಿ ಸೈನ್ಸ್ ಅನ್ನು ತಿಳಿದಿರಬೇಕು.
00:36 ಇದನ್ನು ಅಭ್ಯಾಸ ಮಾಡಲು, ನೀವು Koha ಅನ್ನು ನಿಮ್ಮ ಸಿಸ್ಟಂ ನಲ್ಲಿ ಇನ್ಸ್ಟಾಲ್ ಮಾಡಿರಬೇಕು.
00:42 ಮತ್ತು, Koha ದಲ್ಲಿ Admin ಆಕ್ಸೆಸ್ ಅನ್ನು ಸಹ ನೀವು ಹೊಂದಿರಬೇಕು.
00:47 ಇಲ್ಲದಿದ್ದರೆ, ದಯವಿಟ್ಟು ಈ ವೆಬ್ಸೈಟ್ ನಲ್ಲಿ Koha spoken tutorial ಸರಣಿಯನ್ನು ನೋಡಿ.
00:53 ಈಗ ನಾವು Koha ದಲ್ಲಿ Superlibrarian Bella ಎಂದು ಲಾಗ್-ಇನ್ ಮಾಡೋಣ.
01:00 ಮೊಟ್ಟಮೊದಲು, ನಾವು ‘receiving an order’ ಅನ್ನು ಸಕ್ರಿಯಗೊಳಿಸುವ ಮೂಲಕ ಆರಂಭಿಸುವೆವು.
01:06 ಈ ಮಾಹಿತಿಯನ್ನು, ನಾವು ಆಮೇಲೆ ಈ ಟ್ಯುಟೋರಿಯಲ್ ನಲ್ಲಿ ಬಳಸುವವರಿದ್ದೇವೆ.
01:11 Koha Administration ಗೆ ಹೋಗಿ.
01:15 Global System Preferences ಮೇಲೆ ಕ್ಲಿಕ್ ಮಾಡಿ.
01:19 Acquisitions preferences ಎಂಬ ಪೇಜ್ ತೆರೆದುಕೊಳ್ಳುತ್ತದೆ.
01:23 Preference ಎಂಬ ವಿಭಾಗದ ಅಡಿಯಲ್ಲಿ, AcqCreateItem ಗಾಗಿ, ಡ್ರಾಪ್ ಡೌನ್ ನಿಂದ 'placing an order' ಅನ್ನು ‘receiving an order’ ಗೆ ಬದಲಾಯಿಸಿ.
01:37 ಆಮೇಲೆ, ಪೇಜ್ ನ ಮೇಲ್ತುದಿಯಲ್ಲಿ Save all Acquisitions preferences ನ ಮೇಲೆ ಕ್ಲಿಕ್ ಮಾಡಿ.
01:45 ಈಗ ಮುಂದೆ ಹೋಗೋಣ.
01:47 Koha Home ಪೇಜ್ ಗೆ ಹೋಗಿ, Acquisitions ಗೆ ಹೋಗಿ ಮತ್ತು plus New vendor ಮೇಲೆ ಕ್ಲಿಕ್ ಮಾಡಿ.
01:58 Add vendor ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
02:02 Company details ಎಂಬ ವಿಭಾಗದ ಅಡಿಯಲ್ಲಿ, Name ಗೆ ಹೋಗಿ.
02:08 ಮತ್ತು, ಫೀಲ್ಡ್ ನಲ್ಲಿ ಹೀಗೆ ಟೈಪ್ ಮಾಡಿ: Powai Book Agency.
02:13 ದಯವಿಟ್ಟು ಗಮನಿಸಿ: ನಾವು ಹೀಗೆಯೇ ಅನೇಕ ಮಾರಾಟಗಾರರನ್ನು (ವೆಂಡರ್) ಸೇರಿಸಬಹುದು.
02:20 Contact details ನಂತಹ ವಿವರಗಳನ್ನು ತುಂಬಿ.
02:24 ನಾನು ಇಲ್ಲಿ ಕೆಲವು ವಿವರಗಳನ್ನು ತುಂಬಿದ್ದೇನೆ. ನೀವು ಹೀಗೆಯೇ ಮಾಡಬಹುದು.
02:30 Primary acquisitions contact,
02:36 Primary serials contact,
02:39 Contact about late orders ಹಾಗೂ Contact about late issues ಇವುಗಳಿಗಾಗಿ ಚೆಕ್-ಬಾಕ್ಸ್ ಗಳನ್ನು ಗುರುತುಹಾಕಲು ನೆನಪಿಡಿ.
02:46 ಈ ಚೆಕ್-ಬಾಕ್ಸ್ ಗಳನ್ನು ಕ್ಲಿಕ್ ಮಾಡುವುದರಿಂದ, ಮಾರಾಟಗಾರರಿಗೆ ಈ ಆಯ್ಕೆಗಳಿಗೆ ಸಂಬಂಧಿಸಿದ ಇಮೇಲ್ ಸೂಚನೆಗಳನ್ನು ಕಳುಹಿಸಲು ಅನುಕೂಲವಾಗುತ್ತದೆ.
02:55 ಒಂದು ನಿರ್ದಿಷ್ಟ ಫೀಲ್ಡ್ ಗಾಗಿ ನೀವು ಮಾಹಿತಿಯನ್ನು ಹೊಂದಿಲ್ಲದಿದ್ದರೆ, ಅದನ್ನು ಖಾಲಿ ಬಿಡಿ.
03:01 Ordering information ಎಂಬ ವಿಭಾಗದ ಅಡಿಯಲ್ಲಿ, List Prices are ಗಾಗಿ, Koha, ಡೀಫಾಲ್ಟ್ ಆಗಿ RUPEE ಯನ್ನು ಆಯ್ಕೆಮಾಡುತ್ತದೆ.
03:11 ಮತ್ತು, ಹೀಗೆಯೇ Invoice prices are ಗಾಗಿ, Koha ಡೀಫಾಲ್ಟ್ ಆಗಿ RUPEE ಯನ್ನು ಆಯ್ಕೆಮಾಡುತ್ತದೆ.
03:19 Tax number registered: ಗಾಗಿ, Yes ಅನ್ನು ಆಯ್ಕೆಮಾಡಿ.
03:25 List prices: ಗಾಗಿ, Include tax ಅನ್ನು ಆಯ್ಕೆಮಾಡಿ.
03:30 Invoice prices: ಗಾಗಿ, Include tax ಅನ್ನು ಆಯ್ಕೆಮಾಡಿ.
03:35 Tax rate ಅನ್ನು ನಾನು ಹಾಗೇ ಇಡುತ್ತೇನೆ.
03:39 ನಂತರ, ನಾನು Discount ಅನ್ನು 10% ಮತ್ತು Delivery time ಅನ್ನು 14 days ಎಂದು ನಮೂದಿಸುತ್ತೇನೆ.
03:50 Notes ಫೀಲ್ಡ್ ಅನ್ನು ಖಾಲಿ ಬಿಡುತ್ತೇನೆ.
03:54 ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ.
04:01 ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
04:04 ಈಗ, ವೆಂಡರ್ ನ ಹೆಸರಿನ ಪಕ್ಕದಲ್ಲಿ plus New basket ಮೇಲೆ ಕ್ಲಿಕ್ ಮಾಡಿ.
04:11 Add a basket to Powai Book Agency ಎಂಬ ಹೊಸ ಪೇಜ್ ನಲ್ಲಿ, Basket name: ಗಾಗಿ ವಿವರಗಳನ್ನು ತುಂಬಿ.
04:20 ನಾನು IITB/ST/Books/2017-10 ಎಂದು ಸೇರಿಸುವೆನು.
04:30 Koha ದಿಂದ ಕೆಲವು ವಿವರಗಳನ್ನು ಡೀಫಾಲ್ಟ್ ಆಗಿ ಭರ್ತಿ ಮಾಡಲಾಗುತ್ತದೆ.
04:35 Billing place, Delivery place ಮತ್ತು Vendor ಗಳ ಡೀಫಾಲ್ಟ್ ವಿವರಗಳಲ್ಲಿ ಯಾವುದೇ ಬದಲಾವಣೆಗಾಗಿ, ಡ್ರಾಪ್-ಡೌನ್ ನಿಂದ ಅಗತ್ಯವಿರುವ ಆಯ್ಕೆಯನ್ನು ಆರಿಸಿ.
04:46 Internal note ಮತ್ತು/ಅಥವಾ Vendor note ಯಾವುದಾದರೂ ಇದ್ದರೆ ಅದನ್ನು ಸೇರಿಸಿ.
04:52 Internal note ಅನ್ನು ನಾನು For Biology Section ಎಂದು ಟೈಪ್ ಮಾಡುವೆನು.
04:57 Vendor note ಗಾಗಿ, ‘To be delivered on 22 May 2017’ ಎಂದು ಟೈಪ್ ಮಾಡುವೆನು.
05:05 ಅವಶ್ಯಕತೆಗೆ ಅನುಸಾರವಾಗಿ, Orders are standing: ಮೇಲೆ ಕ್ಲಿಕ್ ಮಾಡಿ. ನಾನು ಚೆಕ್-ಬಾಕ್ಸ್ ಅನ್ನು ಖಾಲಿ ಬಿಡುತ್ತೇನೆ.
05:14 ಎಲ್ಲಾ ವಿವರಗಳನ್ನು ಭರ್ತಿ ಮಾಡಿದ ನಂತರ, ಪೇಜ್ ನ ಕೆಳಭಾಗದಲ್ಲಿರುವ Save ಮೇಲೆ ಕ್ಲಿಕ್ ಮಾಡಿ.
05:21 ಈಗ ತೆರೆದುಕೊಳ್ಳುವ ಹೊಸ ಪೇಜ್ ನಲ್ಲಿ, plus Add to basket ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
05:29 Add order to basket’ ಎಂಬ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
05:34 ಈಗ, ಈ ಕೆಳಗಿನ ಆಯ್ಕೆಗಳಿಂದ, ಆರ್ಡರ್ ಮಾಡಬೇಕಾದ ಒಂದು ಪುಸ್ತಕವನ್ನು ಆಯ್ಕೆ ಮಾಡಿ.
05:39 ನಾನು From a new (empty) record ಮೇಲೆ ಕ್ಲಿಕ್ ಮಾಡುವೆನು.
05:44 'New order' ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
05:49 ಆರ್ಡರ್ ಮಾಡಬೇಕಾದ ಪುಸ್ತಕದ ಶೀರ್ಷಿಕೆಯನ್ನು ನಮೂದಿಸಿ.
05:53 ನಾನು ಹೀಗೆ ಟೈಪ್ ಮಾಡುತ್ತೇನೆ: Industrial Microbiology.
05:57 ನಂತರ Accounting details ಇರುತ್ತದೆ.
06:01 Quantity ಗಾಗಿ, 5 ಎಂದು ಕೊಡಿ.
06:05 Fund ಗಾಗಿ, ಕೋಹಾ, ಡೀಫಾಲ್ಟ್ ಆಗಿ Books Fund ಅನ್ನು ಆಯ್ಕೆಮಾಡುತ್ತದೆ.
06:10 ಇಲ್ಲಿ ನೆನಪಿಡಿ, ಅನೇಕ ಫಂಡ್ ಗಳು ಲಭ್ಯವಿದ್ದಾಗ ನಮ್ಮ ಅವಶ್ಯಕತೆಗೆ ಅನುಸಾರವಾಗಿ ನಾವು ಆಯ್ಕೆ ಮಾಡಬಹುದು.
06:17 ನಂತರ, Currency ಗಾಗಿ, ವಿವರಗಳನ್ನು ತುಂಬಿ.
06:21 ಇಲ್ಲಿ, ಕೋಹಾ, ಡೀಫಾಲ್ಟ್ ಆಗಿ RUPEE ಯನ್ನು ಆಯ್ಕೆ ಮಾಡಿದೆ.
06:26 ನಿಮ್ಮ ಅವಶ್ಯಕತೆಗೆ ಅನುಗುಣವಾಗಿ, ಡ್ರಾಪ್-ಡೌನ್ ನಿಂದ ನೀವು ಆಯ್ಕೆ ಮಾಡಬಹುದು.
06:31 Vendor price ಅನ್ನು 1000 ಎಂದು ಕೊಡಿ.
06:35 ಆಮೇಲೆ Uncertain price: ಎಂದು ಇದೆ.
06:38 ಬೆಲೆಯ ಬಗ್ಗೆ ನಿಮಗೆ ಸರಿಯಾಗಿ ತಿಳಿದಿರದಿದ್ದರೆ, ಈ ಚೆಕ್-ಬಾಕ್ಸ್ ಅನ್ನು ಆಯ್ಕೆಮಾಡಿ.

ನಾನು ಇದನ್ನು ಖಾಲಿ ಬಿಡುತ್ತೇನೆ.

06:46 ನಂತರ Tax rate ಇದೆ.

ಕೋಹಾ, ಡೀಫಾಲ್ಟ್ ಆಗಿ, Tax rate ಅನ್ನು 0% ಎಂದು ಆಯ್ಕೆ ಮಾಡುತ್ತದೆ.

06:55 ನಾನು Discount ಅನ್ನು 20% ಎಂದು ಆಯ್ಕೆಮಾಡುವೆನು.
07:00 ಗಮನಿಸಿ: ಕೋಹಾ Replacement cost ಅನ್ನು 1000 ಎಂದು,
07:06 Budgeted cost ಅನ್ನು 800 ಎಂದು,
07:09 Total ಅನ್ನು 4000 ಮತ್ತು Actual cost ಅನ್ನು 0.00 ಎಂದು ತಾನೇ ಲೆಕ್ಕಾಚಾರ ಮಾಡುವುದು.
07:17 ಗಮನಿಸಿ, Replacement cost ಮತ್ತು Actual cost ಗಳನ್ನು ಎಡಿಟ್ ಮಾಡಬಹುದು.
07:23 Internal note ಹಾಗೂ Vendor note ಗಳು ಯಾವುದಾದರೂ ಇದ್ದರೆ ಅದನ್ನು ಟೈಪ್ ಮಾಡಿ.
07:27 ನಾನು Statistic 1 ಮತ್ತು Statistic 2 ಗಳನ್ನು ಖಾಲಿ ಇಡುತ್ತೇನೆ.
07:32 ನಂತರ, ಪೇಜ್ ನ ಕೆಳಗೆ ಇರುವ Save ಮೇಲೆ ಕ್ಲಿಕ್ ಮಾಡಿ.
07:37 ಡೈಲಾಗ್-ಬಾಕ್ಸ್ ನೊಂದಿಗೆ, ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
07:41 Warning! You will exceed 10.00% of your fund.
07:47 Do you want to confirm this order?

Yes, I confirm ಮೇಲೆ ಕ್ಲಿಕ್ ಮಾಡಿ.

07:54 Basket IITB/ST/Books/2017-10 (2) for Powai Book Agency ಎಂಬ ಬಾಸ್ಕೆಟ್ ನ ವಿವರಗಳೊಂದಿಗೆ ಒಂದು ಪೇಜ್ ತೆರೆದುಕೊಳ್ಳುತ್ತದೆ.
08:07 ಇದು ಹಲವಾರು ಟ್ಯಾಬ್ ಗಳನ್ನು ಸಹ ತೋರಿಸುತ್ತದೆ.
08:10 ಬಾಸ್ಕೆಟ್ ಅನ್ನು ಮುಚ್ಚುವುದು ಹೇಗೆಂದು ನಾವು ಈಗ ತಿಳಿಯುವೆವು.
08:14 ಇದೇ Basket details ಪೇಜ್ ನಲ್ಲಿ, Close this basket ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
08:21 ಇದರ ಅರ್ಥ 'ಆರ್ಡರ್' ಅಂತಿಮವಾಗಿದೆ ಮತ್ತು ಆಯಾ ವೆಂಡರ್ ನಿಗೆ ಕಳುಹಿಸಬಹುದು.
08:27 Are you sure you want to close Basket IITB/ST/Books/2017-10? ಎಂಬ ಒಂದು ಡೈಲಾಗ್-ಬಾಕ್ಸ್ ತೆರೆದುಕೊಳ್ಳುತ್ತದೆ.
08:41 Yes ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
08:44 Powai Book Agency ಎಂಬ ವೆಂಡರ್ ನ ಹೆಸರಿನೊಂದಿಗೆ ಒಂದು ಹೊಸ ಪೇಜ್ ಕಾಣಿಸಿಕೊಳ್ಳುತ್ತದೆ.
08:50 ಈ ಪೇಜ್ ಅನ್ನು ಈಗಲೇ ಮುಚ್ಚಬೇಡಿ, ಏಕೆಂದರೆ ನಾವು ಇಲ್ಲಿ ಇನ್ನೂ ಕೆಲವು ವಿಷಯಗಳನ್ನು ಕಲಿಯಬೇಕಾಗಿದೆ.
08:56 ಮುಂದೆ, shipment ಅನ್ನು ಪಡೆಯುವ ಬಗ್ಗೆ ನಾವು ಕಲಿಯುವೆವು.
09:01 ಇದೇ ಪೇಜ್ ನಲ್ಲಿ, Receive Shipment ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
09:06 Receive shipment from vendor Powai Book Agency ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
09:13 Receive a new shipment ಎಂಬ ವಿಭಾಗದ ಅಡಿಯಲ್ಲಿ, Vendor invoice ಅನ್ನು IITB/ST/Books/2017-10 ಎಂದು ತುಂಬಿ.
09:28 ಕೋಹಾ, Shipment date ಅನ್ನು ತಾನೇ ಆಯ್ಕೆಮಾಡುತ್ತದೆ.
09:32 ರಶೀದಿಯ ದಿನಾಂಕವು Shipment Date ಆಗಿದೆ ಎಂದು ಗಮನಿಸಿ.
09:37 ನಾನು Shipment Cost ಮತ್ತು Shipment Fund ಗಳನ್ನು ಬಿಟ್ಟುಬಿಡುತ್ತೇನೆ.
09:41 ಪೇಜ್ ನ ಕೆಳಗಿರುವ Next ಬಟನ್ ಮೇಲೆ ಕ್ಲಿಕ್ ಮಾಡಿ.
09:46 Receipt summary for Powai Book Agency ಎಂಬ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
09:52 ಕೆಳಗೆ ಸ್ಕ್ರೋಲ್ ಮಾಡಿ ಮತ್ತು ಪೇಜ್ ನ ಕೆಳಗಿರುವ Finish receiving ಅನ್ನು ಕ್ಲಿಕ್ ಮಾಡಿ.
09:57 Invoice: IITB/ST/Books/2017-10 ಎಂಬ ಶೀರ್ಷಿಕೆಯೊಂದಿಗೆ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
10:07 ಮೊದಲು ನಮೂದಿಸಿದ ವಿವರಗಳ ಪ್ರಕಾರ Shipment Date ಅನ್ನು ಕೋಹಾ ತುಂಬುತ್ತದೆ.
10:13 ಮತ್ತು, ನಾನು Billing Date ಅನ್ನು 05/23/2018 ಎಂದು ಆಯ್ಕೆಮಾಡುವೆನು.
10:21 Shipping cost ಅನ್ನು ನಾನು ಖಾಲಿ ಬಿಡುತ್ತೇನೆ.
10:25 Close ಮೇಲೆ, ನಂತರ ಪೇಜ್ ನ ಕೆಳಗಿರುವ Save ಮೇಲೆ ಕ್ಲಿಕ್ ಮಾಡಿ.
10:31 Invoice has been modified ಎಂಬ ಒಂದು ಹೊಸ ಪೇಜ್ ತೆರೆದುಕೊಳ್ಳುತ್ತದೆ.
10:36 Go to receipt page ಮೇಲೆ ಕ್ಲಿಕ್ ಮಾಡಿ.
10:40 ಈಗ ನಿಮಗೆ Receipt summary for Powai Book Agency ಯನ್ನು ನೋಡಲು ಸಾಧ್ಯವಾಗುತ್ತದೆ.
10:46 ನೀವು ಈಗ 'ಕೋಹಾ' ದಿಂದ ಲಾಗ್- ಔಟ್ ಮಾಡಬಹುದು.
10:49 'ಕೋಹಾ' ಇಂಟರ್ಫೇಸ್ ನ ಮೇಲಿನ ಬಲಮೂಲೆಗೆ ಹೋಗಿ.
10:54 Spoken Tutorial Library ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್-ಡೌನ್ ನಿಂದ Logout ಅನ್ನು ಆಯ್ಕೆಮಾಡಿ.
11:01 ಇಲ್ಲಿಗೆ ನಾವು ಈ ಟ್ಯುಟೋರಿಯಲ್ ನ ಕೊನೆಗೆ ಬಂದಿದ್ದೇವೆ.
11:04 ಸಂಕ್ಷಿಪ್ತವಾಗಿ,
11:07 ಈ ಟ್ಯುಟೋರಿಯಲ್ ನಲ್ಲಿ ನಾವು, ಒಂದು Book ಗಾಗಿ ಆರ್ಡರ್ ಮಾಡಲು,
11:13 Basket (Order) ಅನ್ನು ಮುಚ್ಚಲು ಮತ್ತು ಒಂದು shipment ಅನ್ನು ಪಡೆಯಲು ಕಲಿತಿದ್ದೇವೆ.
11:19 ಅಸೈನ್ಮೆಂಟ್ - ‘Books’ ಗಾಗಿ, ಒಂದು Budget ಅನ್ನು ತಯಾರಿಸಿ.
11:25 ಇದರ ಅಡಿಯಲ್ಲಿ, ‘Civil Engineering’ ಎಂದು Funds ಅನ್ನು ಕ್ರಿಯೇಟ್ ಮಾಡಿ.
11:30 ಇಲ್ಲಿರುವ ‘Powai Book Agency’ ಎಂಬ ವೆಂಡರ್ ಮೂಲಕ ಒಂದು ಪುಸ್ತಕವನ್ನು ಆರ್ಡರ್ ಮಾಡಿ.
11:36 ಈ ಲಿಂಕ್ ನಲ್ಲಿರುವ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ದಯವಿಟ್ಟು ಡೌನ್ಲೋಡ್ ಮಾಡಿ ವೀಕ್ಷಿಸಿ.
11:44 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್ ತಂಡವು ಕಾರ್ಯಶಾಲೆಗಳನ್ನು ನಡೆಸುತ್ತದೆ ಮತ್ತು ಪ್ರಮಾಣ ಪತ್ರಗಳನ್ನು ಕೊಡುತ್ತದೆ.

ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ನಮಗೆ ಬರೆಯಿರಿ.

11:52 ನಿಮ್ಮ ಪ್ರಶ್ನೆಗಳನ್ನು ನಿಮಿಷ ಮತ್ತು ಸೆಕೆಂಡ್ ಗಳೊಂದಿಗೆ ಈ ಫೋರಮ್ ನಲ್ಲಿ ಪೋಸ್ಟ್ ಮಾಡಿ.
11:56 ಸ್ಪೋಕನ್ ಟ್ಯುಟೋರಿಯಲ್ ಪ್ರೊಜೆಕ್ಟ್, NMEICT, MHRD, ಭಾರತ ಸರ್ಕಾರದಿಂದ ಧನಸಹಾಯವನ್ನು ಪಡೆದಿದೆ.

ಈ ಮಿಶನ್ ನ ಬಗ್ಗೆ ಹೆಚ್ಚಿನ ಮಾಹಿತಿಯು ಈ ಲಿಂಕ್ ನಲ್ಲಿ ಲಭ್ಯವಿದೆ.

12:07 ಈ ಸ್ಕ್ರಿಪ್ಟ್ ನ ಅನುವಾದಕಿ IIT Bombay ಯಿಂದ ಸಂಧ್ಯಾ ಪುಣೇಕರ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನಪಟ್ಟಣ.

ಧನ್ಯವಾದಗಳು.

Contributors and Content Editors

Sandhya.np14