Difference between revisions of "Avogadro/C4/File-Extensions/Kannada"
From Script | Spoken-Tutorial
Sandhya.np14 (Talk | contribs) (Blanked the page) |
Sandhya.np14 (Talk | contribs) |
||
(4 intermediate revisions by the same user not shown) | |||
Line 1: | Line 1: | ||
+ | {| border=1 | ||
+ | | <center>Time</center> | ||
+ | | <center>Narration</center> | ||
+ | |- | ||
+ | |00:01 | ||
+ | | '''File Extensions''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. | ||
+ | |- | ||
+ | |00:05 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ '''GAMESS''' (ಗೇಮ್ಸ್), '''Gaussian''' (ಗಾಸಿಯನ್), '''MOPAC''' (ಮೊ ಪ್ಯಾಕ್), '''NWChem''' (N W ಕೆಮ್) ಮುಂತಾದವುಗಳಿಗೆ ಇನ್ಪುಟ್-ಫೈಲ್ ಗಳನ್ನು ಸಿದ್ಧಪಡಿಸಲು, | ||
+ | |- | ||
+ | |00:18 | ||
+ | | ಮತ್ತು '''GAMESS''' (ಗೇಮ್ಸ್) ಮತ್ತು '''Gaussian''' (ಗಾಸಿಯನ್) ಸಾಫ್ಟ್ವೇರ್ ಗಳಿಂದ ತಯಾರಾದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲೆಕ್ಯುಲರ್ ಆರ್ಬಿಟಲ್'ಗಳು ಮತ್ತು ಲೆಕ್ಕಹಾಕಲಾದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು. | ||
+ | |- | ||
+ | |00:28 | ||
+ | | ಇಲ್ಲಿ ನಾನು , '''Ubuntu Linux OS''', ಆವೃತ್ತಿ 14.04 ಮತ್ತು '''Avogadro''' ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. | ||
+ | |- | ||
+ | |00:38 | ||
+ | | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro''' ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. | ||
+ | |- | ||
+ | |00:43 | ||
+ | | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. | ||
+ | |- | ||
+ | |00:49 | ||
+ | | ಈ ಟ್ಯುಟೋರಿಯಲ್ ಗೆ ಅವಶ್ಯವಿರುವ ಉದಾಹರಣೆಯ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಡಲಾಗಿದೆ. | ||
+ | |- | ||
+ | |00:55 | ||
+ | | ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ. | ||
+ | |- | ||
+ | |01:00 | ||
+ | | ಇಲ್ಲಿ, ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ. | ||
+ | |- | ||
+ | |01:04 | ||
+ | | '''Build''' ಮೆನ್ಯುವಿನಿಂದ, '''Insert fragment''' ಲೈಬ್ರರಿಯನ್ನು ಬಳಸಿ, ಒಂದು ಬೆಂಝೀನ್ ಅಣುವನ್ನು ಲೋಡ್ ಮಾಡಿ. | ||
+ | |- | ||
+ | |01:12 | ||
+ | | ಟೂಲ್ ಬಾರ್ ನಲ್ಲಿರುವ '''Auto-optimization tool''' ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. | ||
+ | |- | ||
+ | |01:20 | ||
+ | | '''Extensions''' ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |01:23 | ||
+ | | ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ, | ||
+ | '''GAMESS''' (ಗೇಮ್ಸ್) | ||
+ | '''Gaussian''' (ಗಾಶಿಯನ್) | ||
+ | '''MOLPRO''' (ಮೊಲ್ಪ್ರೋ) | ||
+ | '''MOPAC''' (ಮೊ ಪ್ಯಾಕ್) | ||
+ | '''Q-CHEM''' (ಕ್ಯೂ-ಕೆಮ್ ) ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ನಾವು ತಯಾರಿಸಬಹುದು. | ||
+ | |- | ||
+ | | 01:36 | ||
+ | | '''Gaussian''' ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | |- | ||
+ | |01:43 | ||
+ | | ಗಾಶಿಯನ್ ಪ್ರೋಗ್ರಾಮ್ ಗಾಗಿ, ಇನ್ಪುಟ್ ಫೈಲ್ ಅನ್ನು ಹೇಗೆ ತಯಾರಿಸುವುದು ಎಂದು ನಾನು ತೋರಿಸುತ್ತೇನೆ. | ||
+ | |- | ||
+ | |01:49 | ||
+ | | ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಮಾಹಿತಿಗಳನ್ನು ತುಂಬುವುದು ಅವಶ್ಯವಾಗಿದೆ. | ||
+ | |- | ||
+ | | 01:55 | ||
+ | | 'ಅವೊಗ್ಯಡ್ರೋ', ಸ್ವತಃ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ. | ||
+ | |- | ||
+ | | 01:59 | ||
+ | | ಹಾಗಾಗಿ, ಬೆಂಝೀನ್ ಅಣುವಿನ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ನಾವು ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ. | ||
+ | |- | ||
+ | |02:05 | ||
+ | | '''Gaussian Input''' ಡೈಲಾಗ್-ಬಾಕ್ಸ್ ನಲ್ಲಿ, '''Title''' ಅನ್ನು '''Benzene hyphen MO''' ಎಂದು ಟೈಪ್ ಮಾಡಿ. | ||
+ | |- | ||
+ | |02:11 | ||
+ | | '''Calculation''' ಎಂಬ ಡ್ರಾಪ್- ಡೌನ್ ನಿಂದ, '''Frequencies''' ಅನ್ನು ಆಯ್ಕೆ ಮಾಡಿ. | ||
+ | '''Processors ''' ಅನ್ನು '''1''' ಎಂದು, | ||
+ | |||
+ | '''Theory ''' ಅನ್ನು ''' B3LYP''' ಎಂದು, | ||
+ | |||
+ | ''' Basis''' ಸೆಟ್ ಅನ್ನು'''6-31G(d) ''' ಎಂದು, | ||
+ | |||
+ | '''Charge''' ಅನ್ನು ಸೊನ್ನೆ ಎಂದು, | ||
+ | |||
+ | '''Multiplicity ''' ಯನ್ನು 1 ಎಂದು, | ||
+ | |||
+ | '''Output ''' ಅನ್ನು '''Standard''' ಎಂದು, | ||
+ | |||
+ | '''Format ''' ಅನ್ನು '''cartesian''' ಎಂದೂ ಸೆಟ್ ಮಾಡಿ. | ||
+ | |||
+ | ''' checkpoint ''' ಚೆಕ್- ಬಾಕ್ಸ್ ಅನ್ನು ಚೆಕ್ ಮಾಡಿ. | ||
+ | |- | ||
+ | |02:40 | ||
+ | | ಡೈಲಾಗ್- ಬಾಕ್ಸ್ ನ ಕೆಳಗೆ, ಇನ್ಪುಟ್ ಫೈಲ್ ನ ಪ್ರಿವ್ಯೂ ಅನ್ನು ನೀವು ನೋಡಬಹುದು. | ||
+ | |- | ||
+ | |02:45 | ||
+ | |ನೀವು ಆಯ್ಕೆಗಳನ್ನು ಬದಲಿಸಿದಂತೆ, ಇದು ಅಪ್-ಡೇಟ್ ಆಗುವುದು. | ||
+ | |- | ||
+ | |02:49 | ||
+ | | '''Generate''' ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |02:52 | ||
+ | | '''Save input Deck''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | |- | ||
+ | |02:56 | ||
+ | | ತಯಾರಾದ ಗಾಸಿಯನ್ ಇನ್ಪುಟ್ ಫೈಲ್ ಅನ್ನು, '''dot com''' ಎಕ್ಸ್ಟೆನ್ಷನ್ (extension) ನೊಂದಿಗೆ ಸೇವ್ ಮಾಡಲಾಗುವುದು. | ||
+ | |- | ||
+ | |03:02 | ||
+ | | ಫೈಲ್ ನೇಮ್ ಅನ್ನು '''Benzene''' ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ. '''Save''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |03:10 | ||
+ | | ಫೈಲ್, ಡೆಸ್ಕ್-ಟಾಪ್ ನಲ್ಲಿ '''Benzene.com''' ಎಂದು ಸೇವ್ ಆಗುವುದು. ಈ ಫೈಲ್ ಅನ್ನು, '''gedit''' ನಲ್ಲಿ ಓಪನ್ ಮಾಡಿ. | ||
+ | |- | ||
+ | |03:18 | ||
+ | | ಈಗ, ಈ ಫೈಲ್ ಅನ್ನು '''Gaussian''' ಸಾಪ್ಟ್ವೇರ್ ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಎಂದು ಬಳಸಬಹುದು. | ||
+ | |- | ||
+ | |03:24 | ||
+ | | '''Gaussian''' ಸಾಫ್ಟ್ವೇರ್ ಬಗ್ಗೆ ಈಗ ನೋಡೋಣ: | ||
+ | |- | ||
+ | |03:28 | ||
+ | |'''Gaussian''', ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. | ||
+ | |- | ||
+ | |03:32 | ||
+ | | ಇದು, '''Gaussian Inc''' ನಿಂದ ತಯಾರಿಸಲಾದ, ಲೈಸೆನ್ಸ್ ಪಡೆದ ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯು http://www.gaussian.com/ ಲಿಂಕ್ ನಲ್ಲಿ ಲಭ್ಯವಿದೆ. | ||
+ | |- | ||
+ | |03:41 | ||
+ | | '''Avogadro''' ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. | ||
+ | |- | ||
+ | |03:46 | ||
+ | | ಈಗ ನಾವು '''GAMESS''' ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ. | ||
+ | |- | ||
+ | |03:51 | ||
+ | | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. '''Tools''' ಮೆನ್ಯುವಿನಲ್ಲಿ '''New''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |03:56 | ||
+ | |'''Draw tool''' ಅನ್ನು ಬಳಸಿ, ನೀರಿನ ಒಂದು ಅಣುವನ್ನು ರಚಿಸಿ. '''Element''' ಅನ್ನು '''Oxygen''' ಎಂದು ಬದಲಿಸಿ. | ||
+ | |- | ||
+ | |04:01 | ||
+ | | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. '''auto-optimization tool''' ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. | ||
+ | |- | ||
+ | |04:08 | ||
+ | | '''Extensions ''' ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್- ಮೆನ್ಯುವಿನಿಂದ '''GAMESS >> Input generator''' ಅನ್ನು ಆಯ್ಕೆ ಮಾಡಿ. | ||
+ | |- | ||
+ | |04:16 | ||
+ | | '''GAMESS Input''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ, '''Basic setup''' ಮತ್ತು '''Advanced setup''' ಎನ್ನುವ ಎರಡು ಟ್ಯಾಬ್ ಗಳಿವೆ. | ||
+ | |- | ||
+ | |04:24 | ||
+ | |ಗಾಸಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ, ಅಗತ್ಯವಿರುವ ಮಾಹಿತಿಗಳನ್ನು ತುಂಬಿ. | ||
+ | |- | ||
+ | |04:29 | ||
+ | | '''Basic Setup''' ನಡಿಯಲ್ಲಿ, '''Calculate''' ಫೀಲ್ಡ್ ನಲ್ಲಿ ನಾವು, '''Equilibrium Geometry ''' (ಇಕ್ವಿಲಿಬ್ರಿಯಂ ಜಾಮೆಟ್ರಿ) ಯನ್ನು ಆಯ್ಕೆಮಾಡುವೆವು. | ||
+ | |- | ||
+ | |04:36 | ||
+ | |'''RHF''', '''Restricted Hartee Fock''' (ರಿಸ್ಟ್ರಿಕ್ಟೆಡ್ ಹಾರ್ಟೀ ಫಾಕ್) ಇದು, ವೇವ್-ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಂದಾಜು ವಿಧಾನವಾಗಿದೆ. | ||
+ | |- | ||
+ | |04:44 | ||
+ | | ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು '''Basis''' ಸೆಟ್ ಅನ್ನು '''6-31G(d,p)''' ಎಂದು ಆಯ್ಕೆಮಾಡೋಣ. | ||
+ | |- | ||
+ | |04:52 | ||
+ | |''' In''' ನಲ್ಲಿ ''' gas''' ಫೇಜ್, ನಂತರ '''singlet''' ಅನ್ನು ಆಯ್ಕೆ ಮಾಡಿ. ಏಕೆಂದರೆ, ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ. | ||
+ | |- | ||
+ | |04:58 | ||
+ | | ನೀರು ಒಂದು ತಟಸ್ಥ ಅಣುವಾಗಿದೆ. ಆದ್ದರಿಂದ, ''' charge''' ಅನ್ನು '''neutral''' ಎಂದು ಬದಲಿಸಿ. | ||
+ | |- | ||
+ | |05:02 | ||
+ | | ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಇನ್ನೂ ಕೆಲವು ಪ್ಯಾರಾಮೀಟರ್ ಗಳನ್ನು ಸೇರಿಸಲು, '''Advanced Setup ''' ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |05:08 | ||
+ | | ನಿಮಗೆ ಫಂಕ್ಷನ್ ಗಳ ಸೆಟ್ ಅನ್ನು ಬದಲಾಯಿಸಬೇಕಿದ್ದರೆ, '''Basis ''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |05:12 | ||
+ | | '''Data''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |05:14 | ||
+ | |''' Title''' ಅನ್ನು, ''' water-MO''' ಎಂದು ಟೈಪ್ ಮಾಡಿ. | ||
+ | |- | ||
+ | |05:18 | ||
+ | | '''Point Group''' ಅನ್ನು '''CnV''' ಎಂದು ಬದಲಾಯಿಸಿ. | ||
+ | |- | ||
+ | |05:21 | ||
+ | |'''Order of Principal Axis''' ಅನ್ನು '''2''' ಎಂದು ಬದಲಾಯಿಸಿ. | ||
+ | |- | ||
+ | |05:24 | ||
+ | | ಸಧ್ಯಕ್ಕೆ, ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ನಾವು ಹಾಗೇ ಇಡೋಣ. | ||
+ | |- | ||
+ | |05:29 | ||
+ | | '''Generate''' ಮೇಲೆ ಕ್ಲಿಕ್ ಮಾಡಿ. '''Save Input deck''' ತೆರೆದುಕೊಳ್ಳುತ್ತದೆ. | ||
+ | |- | ||
+ | |05:34 | ||
+ | | ಡಿಫಾಲ್ಟ್ ಆಗಿ, ಫೈಲ್ ಎಕ್ಸ್ಟೆನ್ಷನ್ (extension) '''dot inp''' ಆಗಿದೆ. | ||
+ | |- | ||
+ | |05:38 | ||
+ | |ಫೈಲ್ ನೇಮ್ ಅನ್ನು '''Water''' ಎಂದು ಟೈಪ್ ಮಾಡಿ. | ||
+ | |- | ||
+ | |05:42 | ||
+ | | ಫೈಲ್ ಲೊಕೇಷನ್ ಅನ್ನು '''Desktop''' ಎಂದು ಆಯ್ಕೆ ಮಾಡಿ. '''Save button''' ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |05:48 | ||
+ | | '''GAMESS''' ಇನ್ಪುಟ್ ಫೈಲ್, ಡೆಸ್ಕ್ಟಾಪ್ ಮೇಲೆ '''Water.inp''' ಎಂದು ಸೇವ್ ಆಗಿದೆ. | ||
+ | |- | ||
+ | |05:55 | ||
+ | |ಈಗ '''GAMESS''' ಬಗ್ಗೆ ನೋಡೋಣ : | ||
+ | |- | ||
+ | |05:57 | ||
+ | | '''GAMESS''' ನ ವಿಸ್ತೃತ ರೂಪ: '''General Atomic and Molecular Electronic Structure System''' (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್). | ||
+ | (GAMESS) ಇದೊಂದು ಅಬ್ ಇನಿಶಿಯೊ ಕ್ವಾಂಟಮ್ ಕೆಮಿಸ್ಟ್ರಿ ಪ್ಯಾಕೇಜ್ ಆಗಿದೆ. | ||
+ | |- | ||
+ | |06:08 | ||
+ | | ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಗೆ, ಉಚಿತವಾಗಿ ಲಭ್ಯವಿರುತ್ತದೆ. | ||
+ | |- | ||
+ | |06:14 | ||
+ | | ಇದರ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html | ||
+ | |- | ||
+ | |06:20 | ||
+ | | ಈಗ ನಾವು, '''GAMESS''' ಮತ್ತು '''Gaussian''' ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ತಯಾರಿಸಿದ್ದೇವೆ. | ||
+ | |- | ||
+ | |06:26 | ||
+ | | ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಲ್ಲಿ ಲೋಡ್ ಆಗಲು ಸಿದ್ಧವಾಗಿವೆ. | ||
+ | |- | ||
+ | |06:31 | ||
+ | | ದಯವಿಟ್ಟು ಗಮನಿಸಿ : '''Gaussian''' ಒಂದು ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಹೀಗಾಗಿ, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಲು ನಾನು ಇಂಟರ್ಫೇಸ್ ಅನ್ನು ತೋರಿಸಲು ಸಾಧ್ಯವಿಲ್ಲ. | ||
+ | |- | ||
+ | |06:41 | ||
+ | | ಮೊದಲೇ ಹೇಳಿದಂತೆ, '''GAMESS''' ಒಂದು ಉಚಿತ ಸಾಫ್ಟ್ವೇರ್ ಆಗಿದೆ. | ||
+ | |- | ||
+ | |06:45 | ||
+ | | ಆಸಕ್ತಿಯಿದ್ದವರು, '''GAMESS''' ಸಾಫ್ಟ್ ವೇರ್ ಅನ್ನು, ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು. ಮತ್ತು, ಔಟ್ಪುಟ್ ಫೈಲ್ ಅನ್ನು ಪಡೆಯಲು, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು. | ||
+ | http://www.msg.ameslab.gov/gamess/download.htm | ||
+ | |- | ||
+ | |06:53 | ||
+ | | ನನ್ನ ಹತ್ತಿರ, ಡೆಸ್ಕ್ಟಾಪ್ ನಲ್ಲಿ, ಗಾಸಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳು ಇವೆ. | ||
+ | |- | ||
+ | |06:58 | ||
+ | |ನಾನು ಈ ಟ್ಯುಟೋರಿಯಲ್ ನಲ್ಲಿ, ಈ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಟ್ಟಿದ್ದೇನೆ. | ||
+ | |- | ||
+ | |07:03 | ||
+ | | ನಾವು ಈ ಔಟ್ಪುಟ್ ಫೈಲ್ ಗಳನ್ನು, ಅವೊಗ್ಯಡ್ರೋ ದಲ್ಲಿ ನೋಡೋಣ. | ||
+ | |- | ||
+ | |07:07 | ||
+ | | ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ. | ||
+ | |- | ||
+ | |07:10 | ||
+ | | ಟೂಲ್ ಬಾರ್ ನಲ್ಲಿ, '''open''' ಐಕಾನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |07:13 | ||
+ | | ಫೈಲ್ ಲೋಕೇಷನ್ ಗೆ ಹೋಗಿ, '''Benzene.log''' ಅನ್ನು ಆಯ್ಕೆಮಾಡಿ. | ||
+ | |- | ||
+ | |07:18 | ||
+ | | ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು. | ||
+ | |- | ||
+ | |07:24 | ||
+ | | '''Benzene.log''' ಅನ್ನು, '''Gaussian''' (ಗಾಸಿಯನ್) ಅನ್ನು ಬಳಸಿ ತಯಾರಿಸಲಾಗಿತ್ತು. | ||
+ | |- | ||
+ | |07:28 | ||
+ | |ಇದು ಮೊಲೆಕ್ಯುಲರ್ ಆರ್ಬಿಟಲ್ ಗಳು ಮತ್ತು '''C-C''' ಮತ್ತು '''C-H ''' ಬಾಂಡ್ ನ ಹಿಗ್ಗುವಿಕೆಯ ಕುರಿತು ಮಾಹಿತಿಯನ್ನು ಹೊಂದಿದೆ. | ||
+ | |- | ||
+ | |07:36 | ||
+ | | ಕೆಲವೊಮ್ಮೆ, ಲಾಗ್ ಫೈಲ್, ಆರ್ಬಿಟಲ್ ಮಾಹಿತಿಯನ್ನು ತೋರಿಸಲಿಕ್ಕಿಲ್ಲ. | ||
+ | |- | ||
+ | |07:40 | ||
+ | |ಇಂತಹ ಸಂದರ್ಭದಲ್ಲಿ, ಕೋಡ್ ಫೈಲ್ ಗಳಲ್ಲಿ ಕೊಟ್ಟಿರುವ '''.fchk ''' ಫೈಲ್ ಅನ್ನು ಓಪನ್ ಮಾಡಿ. | ||
+ | |- | ||
+ | |07:47 | ||
+ | | ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ '''orbital''' ನ ಹೆಸರಿನ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |07:54 | ||
+ | | ನಿಮಗೆ ಆರ್ಬಿಟಲ್ ಗಳ ಡಿಸ್ಪ್ಲೇ ಯನ್ನು ಬದಲಾಯಿಸಬೇಕಿದ್ದರೆ, '''Display types''' ನಲ್ಲಿ '''Surfaces''' ಎಂಬ ಆಯ್ಕೆಯ ಮುಂದೆ ಇರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |08:02 | ||
+ | | 'ಒಪ್ಯಾಸಿಟಿ' ಯನ್ನು ಬದಲಾಯಿಸಲು, ''' Surface Setting''' ಎಂಬ ಡೈಲಾಗ್ ಬಾಕ್ಸ್ ನಲ್ಲಿರುವ ಸ್ಲೈಡರ್ ಅನ್ನು ಸರಿದಾಡಿಸಿ. ಪ್ಯಾನೆಲ್ ಅನ್ನು ಗಮನಿಸಿ. | ||
+ | |- | ||
+ | |08:10 | ||
+ | | '''Render''' ಎಂಬ ಡ್ರಾಪ್- ಡೌನ್ ನಲ್ಲಿ, '''fill''', '''lines''' ಮತ್ತು '''points''' ಎಂಬ ಮೂರು ಆಯ್ಕೆಗಳಿವೆ. | ||
+ | |- | ||
+ | |08:17 | ||
+ | | ಡಿಫಾಲ್ಟ್ ಆಗಿ, ಆರ್ಬಿಟಲ್ ಗಳನ್ನು '''fill''' ನಲ್ಲಿ ನಿರೂಪಿಸಲಾಗುತ್ತದೆ. | ||
+ | |- | ||
+ | |08:21 | ||
+ | | ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಇಲ್ಲಿ ಒಂದು ಆಯ್ಕೆ ಇದೆ. | ||
+ | |- | ||
+ | |08:25 | ||
+ | |'''positive''' ಮತ್ತು '''negative''' ಆಯ್ಕೆಗಳ ಮುಂದೆ ಇರುವ '''Color''' ಟ್ಯಾಬ್ ಗಳನ್ನು ಕ್ಲಿಕ್ ಮಾಡಿ. | ||
+ | |- | ||
+ | |08:30 | ||
+ | | '''Select Color''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. | ||
+ | |- | ||
+ | |08:33 | ||
+ | | ಯಾವುದೇ ಬಣ್ಣವನ್ನು ಆಯ್ಕೆಮಾಡಲು, ಅದರ ಮೇಲೆ ಕ್ಲಿಕ್ ಮಾಡಿ, '''OK''' ಬಟನ್ ಅನ್ನು ಕ್ಲಿಕ್ ಮಾಡಿ. | ||
+ | |- | ||
+ | |08:38 | ||
+ | | ಪ್ಯಾನಲ್ ಅನ್ನು ಗಮನಿಸಿ. ಆರ್ಬಿಟಲ್ ಗಳ ಬಣ್ಣವು ಈಗ ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. | ||
+ | |- | ||
+ | |08:45 | ||
+ | | ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು, '''Display Types''' ನಲ್ಲಿ, '''Surfaces''' ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಿ. | ||
+ | |- | ||
+ | |08:51 | ||
+ | | 'ವೈಬ್ರೇಷನಲ್ ಫ್ರಿಕ್ವೆನ್ಸಿ' ಗಳನ್ನು ನೋಡಲು, '''Vibrations''' ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |08:56 | ||
+ | | '''Vibration''' ವಿಂಡೋದಲ್ಲಿ, ಲಿಸ್ಟ್ ನಲ್ಲಿಯ ಯಾವುದೇ ಫ್ರೀಕ್ವೆನ್ಸಿ ಯ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |09:01 | ||
+ | |ವಿಂಡೋದ ಕೆಳಗಿರುವ '''Start Animation''' ಬಟನ್ ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |09:06 | ||
+ | | ಪ್ಯಾನಲ್ ಅನ್ನು ಗಮನಿಸಿ. '''C-C''' ಮತ್ತು '''C-H''' ಬಾಂಡ್ ಗಳ ಹಿಗ್ಗುವಿಕೆಯು ಅನಿಮೇಟ್ ಆಗುತ್ತದೆ. | ||
+ | |- | ||
+ | |09:13 | ||
+ | | ನಾವು ರಚನೆಯ '''IR''' ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು. | ||
+ | |- | ||
+ | |09:17 | ||
+ | | '''Show Spectra''' ಮೇಲೆ ಕ್ಲಿಕ್ ಮಾಡಿ. | ||
+ | |- | ||
+ | |09:20 | ||
+ | | '''Spectra Visualization''' (ಸ್ಪೆಕ್ಟ್ರಾ ವಿಜುವಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ಲೆಕ್ಕಹಾಕಲಾದ ''' IR spectrum''' ಅನ್ನು ತೋರಿಸುತ್ತದೆ. | ||
+ | |- | ||
+ | |09:27 | ||
+ | | ಒಂದು ಹೊಸ ವಿಂಡೋ ವನ್ನು ತೆರೆಯಿರಿ. ನೀರಿನ ಅಣುವಿಗಾಗಿ, '''GAMESS''' ಪ್ರೊಗ್ರಾಂ ಅನ್ನು ಬಳಸಿ ರಚಿಸಲಾದ ಲಾಗ್ ಫೈಲ್ ಅನ್ನು ತೆರೆಯಿರಿ. | ||
+ | |- | ||
+ | |09:35 | ||
+ | | ಲಾಗ್ ಫೈಲ್, ನೀರಿನ ರಚನೆ ಮತ್ತು ಮೊಲೆಕ್ಯುಲರ್ ಆರ್ಬಿಟಲ್ ನ ಮಾಹಿತಿಯೊಂದಿಗೆ ತೆರೆದುಕೊಳ್ಳುತ್ತದೆ. | ||
+ | |- | ||
+ | |09:41 | ||
+ | | ಲಿಸ್ಟ್ ನಲ್ಲಿರುವ ಆರ್ಬಿಟಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ, ಆರ್ಬಿಟಲ್ ಅನ್ನು ತೋರಿಸಲಾಗುತ್ತದೆ. | ||
+ | |- | ||
+ | |09:47 | ||
+ | | ಸಂಕ್ಷಿಪ್ತವಾಗಿ, | ||
+ | |- | ||
+ | |09:49 | ||
+ | | ಈ ಟ್ಯುಟೋರಿಯಲ್ ನಲ್ಲಿ ನಾವು, '''GAMESS''' ಮತ್ತು '''Gaussian''' ಗಳಂತಹ ಕಂಪ್ಯೂಟೇಶನಲ್ ಕೆಮಿಸ್ಟ್ರಿ ಪ್ರೋಗ್ರಾಂ ಗಳಿಗಾಗಿ ಇನ್ಪುಟ್ ಫೈಲ್ ಗಳನ್ನು ತಯಾರಿಸಲು, | ||
+ | |- | ||
+ | |09:58 | ||
+ | | ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, | ||
+ | |- | ||
+ | |10:04 | ||
+ | | ಗಾಸಿಯನ್ ನಿಂದ ತಯಾರಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಲೆಕ್ಕಹಾಕಲಾದ '''IR spectrum''' ಅನ್ನು ನೋಡಲು ಕಲಿತಿದ್ದೇವೆ. | ||
+ | |- | ||
+ | |10:11 | ||
+ | | ಅಸೈನ್ಮೆಂಟ್ ಗಾಗಿ: ಕೊಟ್ಟಿರುವ ಕೋಡ್ ಫೈಲ್ ಗಳಿಂದ, ಬೆಂಝೀನ್ ಅಣುವಿಗಾಗಿ ಲಾಗ್- ಫೈಲ್ ಅನ್ನು ತೆರೆಯಿರಿ. | ||
+ | |- | ||
+ | |10:18 | ||
+ | | ಲಿಸ್ಟ್ ನಿಂದ ಯಾವುದೇ ಒಂದು '''Molecular Orbital''' ಅನ್ನು ತೋರಿಸಿ. | ||
+ | |- | ||
+ | |10:22 | ||
+ | | ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಾಯಿಸಿ. ಇಮೇಜ್ ಅನ್ನು '''JPEG ''' ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. | ||
+ | |- | ||
+ | |10:29 | ||
+ | | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. | ||
+ | |- | ||
+ | |10:35 | ||
+ | | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. | ||
+ | |- | ||
+ | |10:42 | ||
+ | | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. | ||
+ | |- | ||
+ | |10:48 | ||
+ | | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ. | ||
+ | ಧನ್ಯವಾದಗಳು. | ||
+ | |- | ||
+ | |} |
Latest revision as of 13:24, 7 August 2018
|
|
00:01 | File Extensions ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ. |
00:05 | ಈ ಟ್ಯುಟೋರಿಯಲ್ ನಲ್ಲಿ ನಾವು , ಗಣಕೀಕೃತ ರಾಸಾಯನಿಕ ಪ್ರೋಗ್ರಾಂ ಗಳಾದ GAMESS (ಗೇಮ್ಸ್), Gaussian (ಗಾಸಿಯನ್), MOPAC (ಮೊ ಪ್ಯಾಕ್), NWChem (N W ಕೆಮ್) ಮುಂತಾದವುಗಳಿಗೆ ಇನ್ಪುಟ್-ಫೈಲ್ ಗಳನ್ನು ಸಿದ್ಧಪಡಿಸಲು, |
00:18 | ಮತ್ತು GAMESS (ಗೇಮ್ಸ್) ಮತ್ತು Gaussian (ಗಾಸಿಯನ್) ಸಾಫ್ಟ್ವೇರ್ ಗಳಿಂದ ತಯಾರಾದ ಔಟ್ಪುಟ್ ಫೈಲ್ ಗಳನ್ನು ಬಳಸಿ, 'ಮೊಲೆಕ್ಯುಲರ್ ಆರ್ಬಿಟಲ್'ಗಳು ಮತ್ತು ಲೆಕ್ಕಹಾಕಲಾದ 'ಐ ಆರ್ ಸ್ಪೆಕ್ಟ್ರಮ್' ಗಳನ್ನು ನೋಡಲು ಕಲಿಯುವೆವು. |
00:28 | ಇಲ್ಲಿ ನಾನು , Ubuntu Linux OS, ಆವೃತ್ತಿ 14.04 ಮತ್ತು Avogadro ಆವೃತ್ತಿ 1.1.1. ಇವುಗಳನ್ನು ಬಳಸುತ್ತಿದ್ದೇನೆ. |
00:38 | ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಚೆನ್ನಾಗಿ ತಿಳಿದಿರಬೇಕು. |
00:43 | ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಗೆ ಭೇಟಿ ಕೊಡಿ. |
00:49 | ಈ ಟ್ಯುಟೋರಿಯಲ್ ಗೆ ಅವಶ್ಯವಿರುವ ಉದಾಹರಣೆಯ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಡಲಾಗಿದೆ. |
00:55 | ದಯವಿಟ್ಟು ಅವುಗಳನ್ನು ಡೌನ್ಲೋಡ್ ಮಾಡಿ, ಡೆಸ್ಕ್-ಟಾಪ್ ನಲ್ಲಿ ಒಂದು ಫೋಲ್ಡರ್ ನಲ್ಲಿ ಸೇವ್ ಮಾಡಿ. |
01:00 | ಇಲ್ಲಿ, ನಾನು ಅವೊಗ್ಯಡ್ರೋ ವಿಂಡೊ ವನ್ನು ತೆರೆದಿದ್ದೇನೆ. |
01:04 | Build ಮೆನ್ಯುವಿನಿಂದ, Insert fragment ಲೈಬ್ರರಿಯನ್ನು ಬಳಸಿ, ಒಂದು ಬೆಂಝೀನ್ ಅಣುವನ್ನು ಲೋಡ್ ಮಾಡಿ. |
01:12 | ಟೂಲ್ ಬಾರ್ ನಲ್ಲಿರುವ Auto-optimization tool ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. |
01:20 | Extensions ಮೆನ್ಯುವಿನ ಮೇಲೆ ಕ್ಲಿಕ್ ಮಾಡಿ. |
01:23 | ಅವೊಗ್ಯಡ್ರೋ ವನ್ನು ಬಳಸಿ, ಪ್ರಸಿದ್ಧ ಕ್ವಾಂಟಮ್ ಕೋಡ್ ಗಳಾದ,
GAMESS (ಗೇಮ್ಸ್) Gaussian (ಗಾಶಿಯನ್) MOLPRO (ಮೊಲ್ಪ್ರೋ) MOPAC (ಮೊ ಪ್ಯಾಕ್) Q-CHEM (ಕ್ಯೂ-ಕೆಮ್ ) ಮುಂತಾದವುಗಳಿಗೆ ಇನ್ಪುಟ್ ಫೈಲ್ ಗಳನ್ನು ನಾವು ತಯಾರಿಸಬಹುದು. |
01:36 | Gaussian ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಒಂದು ಗ್ರಾಫಿಕಲ್ ಡೇಟಾ ಇನ್ಪುಟ್ ಡೈಲ್ಯಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
01:43 | ಗಾಶಿಯನ್ ಪ್ರೋಗ್ರಾಮ್ ಗಾಗಿ, ಇನ್ಪುಟ್ ಫೈಲ್ ಅನ್ನು ಹೇಗೆ ತಯಾರಿಸುವುದು ಎಂದು ನಾನು ತೋರಿಸುತ್ತೇನೆ. |
01:49 | ನಾವು ಈ ಡೈಲಾಗ್ ಬಾಕ್ಸ್ ನಲ್ಲಿ ತೋರಿಸಿರುವ, ಅಗತ್ಯವಿರುವ ಮಾಹಿತಿಗಳನ್ನು ತುಂಬುವುದು ಅವಶ್ಯವಾಗಿದೆ. |
01:55 | 'ಅವೊಗ್ಯಡ್ರೋ', ಸ್ವತಃ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ಲೆಕ್ಕ ಮಾಡಲು ಸಾಧ್ಯವಿಲ್ಲ. |
01:59 | ಹಾಗಾಗಿ, ಬೆಂಝೀನ್ ಅಣುವಿನ ಮೊಲೆಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, ನಾವು ಒಂದು ಇನ್ಪುಟ್ ಫೈಲ್ ಅನ್ನು ರಚಿಸೋಣ. |
02:05 | Gaussian Input ಡೈಲಾಗ್-ಬಾಕ್ಸ್ ನಲ್ಲಿ, Title ಅನ್ನು Benzene hyphen MO ಎಂದು ಟೈಪ್ ಮಾಡಿ. |
02:11 | Calculation ಎಂಬ ಡ್ರಾಪ್- ಡೌನ್ ನಿಂದ, Frequencies ಅನ್ನು ಆಯ್ಕೆ ಮಾಡಿ.
Processors ಅನ್ನು 1 ಎಂದು, Theory ಅನ್ನು B3LYP ಎಂದು, Basis ಸೆಟ್ ಅನ್ನು6-31G(d) ಎಂದು, Charge ಅನ್ನು ಸೊನ್ನೆ ಎಂದು, Multiplicity ಯನ್ನು 1 ಎಂದು, Output ಅನ್ನು Standard ಎಂದು, Format ಅನ್ನು cartesian ಎಂದೂ ಸೆಟ್ ಮಾಡಿ. checkpoint ಚೆಕ್- ಬಾಕ್ಸ್ ಅನ್ನು ಚೆಕ್ ಮಾಡಿ. |
02:40 | ಡೈಲಾಗ್- ಬಾಕ್ಸ್ ನ ಕೆಳಗೆ, ಇನ್ಪುಟ್ ಫೈಲ್ ನ ಪ್ರಿವ್ಯೂ ಅನ್ನು ನೀವು ನೋಡಬಹುದು. |
02:45 | ನೀವು ಆಯ್ಕೆಗಳನ್ನು ಬದಲಿಸಿದಂತೆ, ಇದು ಅಪ್-ಡೇಟ್ ಆಗುವುದು. |
02:49 | Generate ಬಟನ್ ಮೇಲೆ ಕ್ಲಿಕ್ ಮಾಡಿ. |
02:52 | Save input Deck ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
02:56 | ತಯಾರಾದ ಗಾಸಿಯನ್ ಇನ್ಪುಟ್ ಫೈಲ್ ಅನ್ನು, dot com ಎಕ್ಸ್ಟೆನ್ಷನ್ (extension) ನೊಂದಿಗೆ ಸೇವ್ ಮಾಡಲಾಗುವುದು. |
03:02 | ಫೈಲ್ ನೇಮ್ ಅನ್ನು Benzene ಎಂದು ಟೈಪ್ ಮಾಡಿ. ಲೋಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save ಬಟನ್ ಅನ್ನು ಕ್ಲಿಕ್ ಮಾಡಿ. |
03:10 | ಫೈಲ್, ಡೆಸ್ಕ್-ಟಾಪ್ ನಲ್ಲಿ Benzene.com ಎಂದು ಸೇವ್ ಆಗುವುದು. ಈ ಫೈಲ್ ಅನ್ನು, gedit ನಲ್ಲಿ ಓಪನ್ ಮಾಡಿ. |
03:18 | ಈಗ, ಈ ಫೈಲ್ ಅನ್ನು Gaussian ಸಾಪ್ಟ್ವೇರ್ ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಎಂದು ಬಳಸಬಹುದು. |
03:24 | Gaussian ಸಾಫ್ಟ್ವೇರ್ ಬಗ್ಗೆ ಈಗ ನೋಡೋಣ: |
03:28 | Gaussian, ಗಣಕೀಕೃತ ರಸಾಯನ ಶಾಸ್ತ್ರಕ್ಕಾಗಿ ಇರುವ ಒಂದು ಕಂಪ್ಯೂಟರ್ ಪ್ರೋಗ್ರಾಂ ಆಗಿದೆ. |
03:32 | ಇದು, Gaussian Inc ನಿಂದ ತಯಾರಿಸಲಾದ, ಲೈಸೆನ್ಸ್ ಪಡೆದ ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಇದರ ಕುರಿತು ಹೆಚ್ಚಿನ ಮಾಹಿತಿಯು http://www.gaussian.com/ ಲಿಂಕ್ ನಲ್ಲಿ ಲಭ್ಯವಿದೆ. |
03:41 | Avogadro ವಿಂಡೋ ಗೆ ಹಿಂದಿರುಗಿ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
03:46 | ಈಗ ನಾವು GAMESS ಪ್ರೋಗ್ರಾಂ ಗಾಗಿ, ಇನ್ಪುಟ್ ಫೈಲ್ ಅನ್ನು ತಯಾರಿಸುವುದು ಹೇಗೆಂದು ನೋಡೋಣ. |
03:51 | ಒಂದು ಹೊಸ ವಿಂಡೋ ವನ್ನು ಓಪನ್ ಮಾಡಿ. Tools ಮೆನ್ಯುವಿನಲ್ಲಿ New ಮೇಲೆ ಕ್ಲಿಕ್ ಮಾಡಿ. |
03:56 | Draw tool ಅನ್ನು ಬಳಸಿ, ನೀರಿನ ಒಂದು ಅಣುವನ್ನು ರಚಿಸಿ. Element ಅನ್ನು Oxygen ಎಂದು ಬದಲಿಸಿ. |
04:01 | ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ. auto-optimization tool ಅನ್ನು ಬಳಸಿ, ಜಾಮೆಟ್ರಿಯನ್ನು ಆಪ್ಟಿಮೈಜ್ ಮಾಡಿ. |
04:08 | Extensions ಮೆನ್ಯು ವನ್ನು ಕ್ಲಿಕ್ ಮಾಡಿ. ಸಬ್- ಮೆನ್ಯುವಿನಿಂದ GAMESS >> Input generator ಅನ್ನು ಆಯ್ಕೆ ಮಾಡಿ. |
04:16 | GAMESS Input ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಇಲ್ಲಿ, Basic setup ಮತ್ತು Advanced setup ಎನ್ನುವ ಎರಡು ಟ್ಯಾಬ್ ಗಳಿವೆ. |
04:24 | ಗಾಸಿಯನ್ ಇನ್ಪುಟ್ ಫೈಲ್ ಗೆ ಮಾಡಿದಂತೆ, ಅಗತ್ಯವಿರುವ ಮಾಹಿತಿಗಳನ್ನು ತುಂಬಿ. |
04:29 | Basic Setup ನಡಿಯಲ್ಲಿ, Calculate ಫೀಲ್ಡ್ ನಲ್ಲಿ ನಾವು, Equilibrium Geometry (ಇಕ್ವಿಲಿಬ್ರಿಯಂ ಜಾಮೆಟ್ರಿ) ಯನ್ನು ಆಯ್ಕೆಮಾಡುವೆವು. |
04:36 | RHF, Restricted Hartee Fock (ರಿಸ್ಟ್ರಿಕ್ಟೆಡ್ ಹಾರ್ಟೀ ಫಾಕ್) ಇದು, ವೇವ್-ಫಂಕ್ಷನ್ ಅನ್ನು ಕಂಡುಹಿಡಿಯಲು ಇರುವ ಒಂದು ಅಂದಾಜು ವಿಧಾನವಾಗಿದೆ. |
04:44 | ನೀರಿನ ಅಣುವು ಚಿಕ್ಕದಾಗಿರುವುದರಿಂದ, ನಾವು Basis ಸೆಟ್ ಅನ್ನು 6-31G(d,p) ಎಂದು ಆಯ್ಕೆಮಾಡೋಣ. |
04:52 | In ನಲ್ಲಿ gas ಫೇಜ್, ನಂತರ singlet ಅನ್ನು ಆಯ್ಕೆ ಮಾಡಿ. ಏಕೆಂದರೆ, ಎಲ್ಲಾ ಎಲೆಕ್ಟ್ರಾನ್ ಗಳು ಜೋಡಿಯಾಗಿವೆ. |
04:58 | ನೀರು ಒಂದು ತಟಸ್ಥ ಅಣುವಾಗಿದೆ. ಆದ್ದರಿಂದ, charge ಅನ್ನು neutral ಎಂದು ಬದಲಿಸಿ. |
05:02 | ಆಪ್ಟಿಮೈಜೇಷನ್ ಅನ್ನು ನಿಯಂತ್ರಿಸಲು, ಇನ್ನೂ ಕೆಲವು ಪ್ಯಾರಾಮೀಟರ್ ಗಳನ್ನು ಸೇರಿಸಲು, Advanced Setup ಅನ್ನು ಕ್ಲಿಕ್ ಮಾಡಿ. |
05:08 | ನಿಮಗೆ ಫಂಕ್ಷನ್ ಗಳ ಸೆಟ್ ಅನ್ನು ಬದಲಾಯಿಸಬೇಕಿದ್ದರೆ, Basis ಮೇಲೆ ಕ್ಲಿಕ್ ಮಾಡಿ. |
05:12 | Data ಮೇಲೆ ಕ್ಲಿಕ್ ಮಾಡಿ. |
05:14 | Title ಅನ್ನು, water-MO ಎಂದು ಟೈಪ್ ಮಾಡಿ. |
05:18 | Point Group ಅನ್ನು CnV ಎಂದು ಬದಲಾಯಿಸಿ. |
05:21 | Order of Principal Axis ಅನ್ನು 2 ಎಂದು ಬದಲಾಯಿಸಿ. |
05:24 | ಸಧ್ಯಕ್ಕೆ, ಡಿಫಾಲ್ಟ್ ಪ್ಯಾರಾಮೀಟರ್ ಗಳನ್ನು ನಾವು ಹಾಗೇ ಇಡೋಣ. |
05:29 | Generate ಮೇಲೆ ಕ್ಲಿಕ್ ಮಾಡಿ. Save Input deck ತೆರೆದುಕೊಳ್ಳುತ್ತದೆ. |
05:34 | ಡಿಫಾಲ್ಟ್ ಆಗಿ, ಫೈಲ್ ಎಕ್ಸ್ಟೆನ್ಷನ್ (extension) dot inp ಆಗಿದೆ. |
05:38 | ಫೈಲ್ ನೇಮ್ ಅನ್ನು Water ಎಂದು ಟೈಪ್ ಮಾಡಿ. |
05:42 | ಫೈಲ್ ಲೊಕೇಷನ್ ಅನ್ನು Desktop ಎಂದು ಆಯ್ಕೆ ಮಾಡಿ. Save button ಅನ್ನು ಕ್ಲಿಕ್ ಮಾಡಿ. |
05:48 | GAMESS ಇನ್ಪುಟ್ ಫೈಲ್, ಡೆಸ್ಕ್ಟಾಪ್ ಮೇಲೆ Water.inp ಎಂದು ಸೇವ್ ಆಗಿದೆ. |
05:55 | ಈಗ GAMESS ಬಗ್ಗೆ ನೋಡೋಣ : |
05:57 | GAMESS ನ ವಿಸ್ತೃತ ರೂಪ: General Atomic and Molecular Electronic Structure System (ಜನರಲ್ ಅಟೋಮಿಕ್ ಆಂಡ್ ಮೊಲಿಕ್ಯುಲರ್ ಎಲೆಕ್ಟ್ರೋನಿಕ್ ಸ್ಟ್ರಕ್ಚರ್ ಸಿಸ್ಟಮ್).
(GAMESS) ಇದೊಂದು ಅಬ್ ಇನಿಶಿಯೊ ಕ್ವಾಂಟಮ್ ಕೆಮಿಸ್ಟ್ರಿ ಪ್ಯಾಕೇಜ್ ಆಗಿದೆ. |
06:08 | ಇದು ಶೈಕ್ಷಣಿಕ ಮತ್ತು ಕೈಗಾರಿಕಾ ಬಳಕೆದಾರರಿಗೆ, ಉಚಿತವಾಗಿ ಲಭ್ಯವಿರುತ್ತದೆ. |
06:14 | ಇದರ ಇನ್ಸ್ಟಾಲೇಷನ್ ಮತ್ತು ಡೌನ್ಲೋಡ್ ನ ಕುರಿತು ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆ. http://www.msg.ameslab.gov/gamess/download.html |
06:20 | ಈಗ ನಾವು, GAMESS ಮತ್ತು Gaussian ಪ್ರೋಗ್ರಾಂ ಗಳಿಗೆ ಇನ್ಪುಟ್ ಫೈಲ್ ಗಳನ್ನು ತಯಾರಿಸಿದ್ದೇವೆ. |
06:26 | ಈ ಇನ್ಪುಟ್ ಫೈಲ್ ಗಳು, ಸಂಬಂಧಿತ ಪ್ರೋಗ್ರಾಂ ಗಳಲ್ಲಿ ಲೋಡ್ ಆಗಲು ಸಿದ್ಧವಾಗಿವೆ. |
06:31 | ದಯವಿಟ್ಟು ಗಮನಿಸಿ : Gaussian ಒಂದು ಕಮರ್ಷಿಯಲ್ ಸಾಫ್ಟ್ವೇರ್ ಆಗಿದೆ. ಹೀಗಾಗಿ, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಲು ನಾನು ಇಂಟರ್ಫೇಸ್ ಅನ್ನು ತೋರಿಸಲು ಸಾಧ್ಯವಿಲ್ಲ. |
06:41 | ಮೊದಲೇ ಹೇಳಿದಂತೆ, GAMESS ಒಂದು ಉಚಿತ ಸಾಫ್ಟ್ವೇರ್ ಆಗಿದೆ. |
06:45 | ಆಸಕ್ತಿಯಿದ್ದವರು, GAMESS ಸಾಫ್ಟ್ ವೇರ್ ಅನ್ನು, ಕೆಳಗೆ ಕೊಟ್ಟಿರುವ ಲಿಂಕ್ ನಿಂದ ಡೌನ್ಲೋಡ್ ಮಾಡಬಹುದು. ಮತ್ತು, ಔಟ್ಪುಟ್ ಫೈಲ್ ಅನ್ನು ಪಡೆಯಲು, ಇನ್ಪುಟ್ ಫೈಲ್ ಅನ್ನು ಲೋಡ್ ಮಾಡಬಹುದು. |
06:53 | ನನ್ನ ಹತ್ತಿರ, ಡೆಸ್ಕ್ಟಾಪ್ ನಲ್ಲಿ, ಗಾಸಿಯನ್ ಮತ್ತು ಗೇಮ್ಸ್ ಗಳ ಕೆಲವು ಔಟ್ಪುಟ್ ಫೈಲ್ ಗಳು ಇವೆ. |
06:58 | ನಾನು ಈ ಟ್ಯುಟೋರಿಯಲ್ ನಲ್ಲಿ, ಈ ಫೈಲ್ ಗಳನ್ನು, ಕೋಡ್ ಫೈಲ್ ಗಳೆಂದು ಕೊಟ್ಟಿದ್ದೇನೆ. |
07:03 | ನಾವು ಈ ಔಟ್ಪುಟ್ ಫೈಲ್ ಗಳನ್ನು, ಅವೊಗ್ಯಡ್ರೋ ದಲ್ಲಿ ನೋಡೋಣ. |
07:07 | ಒಂದು ಹೊಸ ಅವೊಗ್ಯಡ್ರೋ ವಿಂಡೋ ವನ್ನು ತೆರೆಯಿರಿ. |
07:10 | ಟೂಲ್ ಬಾರ್ ನಲ್ಲಿ, open ಐಕಾನ್ ಅನ್ನು ಕ್ಲಿಕ್ ಮಾಡಿ. |
07:13 | ಫೈಲ್ ಲೋಕೇಷನ್ ಗೆ ಹೋಗಿ, Benzene.log ಅನ್ನು ಆಯ್ಕೆಮಾಡಿ. |
07:18 | ಫೈಲ್ ತೆರೆದುಕೊಳ್ಳುತ್ತದೆ. ನಾವು ಬೆಂಝೀನ್ ನ ರಚನೆಯನ್ನು ಪ್ಯಾನಲ್ ನಲ್ಲಿ ನೋಡಬಹುದು. |
07:24 | Benzene.log ಅನ್ನು, Gaussian (ಗಾಸಿಯನ್) ಅನ್ನು ಬಳಸಿ ತಯಾರಿಸಲಾಗಿತ್ತು. |
07:28 | ಇದು ಮೊಲೆಕ್ಯುಲರ್ ಆರ್ಬಿಟಲ್ ಗಳು ಮತ್ತು C-C ಮತ್ತು C-H ಬಾಂಡ್ ನ ಹಿಗ್ಗುವಿಕೆಯ ಕುರಿತು ಮಾಹಿತಿಯನ್ನು ಹೊಂದಿದೆ. |
07:36 | ಕೆಲವೊಮ್ಮೆ, ಲಾಗ್ ಫೈಲ್, ಆರ್ಬಿಟಲ್ ಮಾಹಿತಿಯನ್ನು ತೋರಿಸಲಿಕ್ಕಿಲ್ಲ. |
07:40 | ಇಂತಹ ಸಂದರ್ಭದಲ್ಲಿ, ಕೋಡ್ ಫೈಲ್ ಗಳಲ್ಲಿ ಕೊಟ್ಟಿರುವ .fchk ಫೈಲ್ ಅನ್ನು ಓಪನ್ ಮಾಡಿ. |
07:47 | ಆರ್ಬಿಟಲ್ ಗಳನ್ನು ನೋಡಲು, ಪಟ್ಟಿಯಲ್ಲಿ orbital ನ ಹೆಸರಿನ ಮೇಲೆ ಕ್ಲಿಕ್ ಮಾಡಿ. |
07:54 | ನಿಮಗೆ ಆರ್ಬಿಟಲ್ ಗಳ ಡಿಸ್ಪ್ಲೇ ಯನ್ನು ಬದಲಾಯಿಸಬೇಕಿದ್ದರೆ, Display types ನಲ್ಲಿ Surfaces ಎಂಬ ಆಯ್ಕೆಯ ಮುಂದೆ ಇರುವ ಸ್ಪ್ಯಾನರ್ ಚಿಹ್ನೆಯ ಮೇಲೆ ಕ್ಲಿಕ್ ಮಾಡಿ. |
08:02 | 'ಒಪ್ಯಾಸಿಟಿ' ಯನ್ನು ಬದಲಾಯಿಸಲು, Surface Setting ಎಂಬ ಡೈಲಾಗ್ ಬಾಕ್ಸ್ ನಲ್ಲಿರುವ ಸ್ಲೈಡರ್ ಅನ್ನು ಸರಿದಾಡಿಸಿ. ಪ್ಯಾನೆಲ್ ಅನ್ನು ಗಮನಿಸಿ. |
08:10 | Render ಎಂಬ ಡ್ರಾಪ್- ಡೌನ್ ನಲ್ಲಿ, fill, lines ಮತ್ತು points ಎಂಬ ಮೂರು ಆಯ್ಕೆಗಳಿವೆ. |
08:17 | ಡಿಫಾಲ್ಟ್ ಆಗಿ, ಆರ್ಬಿಟಲ್ ಗಳನ್ನು fill ನಲ್ಲಿ ನಿರೂಪಿಸಲಾಗುತ್ತದೆ. |
08:21 | ಲೋಬ್ ಗಳ ಬಣ್ಣವನ್ನು ಬದಲಾಯಿಸಲೂ ಸಹ ಇಲ್ಲಿ ಒಂದು ಆಯ್ಕೆ ಇದೆ. |
08:25 | positive ಮತ್ತು negative ಆಯ್ಕೆಗಳ ಮುಂದೆ ಇರುವ Color ಟ್ಯಾಬ್ ಗಳನ್ನು ಕ್ಲಿಕ್ ಮಾಡಿ. |
08:30 | Select Color ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. |
08:33 | ಯಾವುದೇ ಬಣ್ಣವನ್ನು ಆಯ್ಕೆಮಾಡಲು, ಅದರ ಮೇಲೆ ಕ್ಲಿಕ್ ಮಾಡಿ, OK ಬಟನ್ ಅನ್ನು ಕ್ಲಿಕ್ ಮಾಡಿ. |
08:38 | ಪ್ಯಾನಲ್ ಅನ್ನು ಗಮನಿಸಿ. ಆರ್ಬಿಟಲ್ ಗಳ ಬಣ್ಣವು ಈಗ ಬದಲಾಗಿವೆ. ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಿ. |
08:45 | ರಚನೆಯಿಂದ ಆರ್ಬಿಟಲ್ ಗಳನ್ನು ತೆಗೆದುಹಾಕಲು, Display Types ನಲ್ಲಿ, Surfaces ಎಂಬ ಆಯ್ಕೆಯನ್ನು ಅನ್-ಚೆಕ್ ಮಾಡಿ. |
08:51 | 'ವೈಬ್ರೇಷನಲ್ ಫ್ರಿಕ್ವೆನ್ಸಿ' ಗಳನ್ನು ನೋಡಲು, Vibrations ಎಂಬ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. |
08:56 | Vibration ವಿಂಡೋದಲ್ಲಿ, ಲಿಸ್ಟ್ ನಲ್ಲಿಯ ಯಾವುದೇ ಫ್ರೀಕ್ವೆನ್ಸಿ ಯ ಮೇಲೆ ಕ್ಲಿಕ್ ಮಾಡಿ. |
09:01 | ವಿಂಡೋದ ಕೆಳಗಿರುವ Start Animation ಬಟನ್ ಮೇಲೆ ಕ್ಲಿಕ್ ಮಾಡಿ. |
09:06 | ಪ್ಯಾನಲ್ ಅನ್ನು ಗಮನಿಸಿ. C-C ಮತ್ತು C-H ಬಾಂಡ್ ಗಳ ಹಿಗ್ಗುವಿಕೆಯು ಅನಿಮೇಟ್ ಆಗುತ್ತದೆ. |
09:13 | ನಾವು ರಚನೆಯ IR ಸ್ಪೆಕ್ಟ್ರಮ್ ಅನ್ನು ಕೂಡ ನೋಡಬಹುದು. |
09:17 | Show Spectra ಮೇಲೆ ಕ್ಲಿಕ್ ಮಾಡಿ. |
09:20 | Spectra Visualization (ಸ್ಪೆಕ್ಟ್ರಾ ವಿಜುವಲೈಜೇಷನ್) ವಿಂಡೋ ತೆರೆದುಕೊಳ್ಳುತ್ತದೆ. ಇದು ಬೆಂಝೀನ್ ನ ಲೆಕ್ಕಹಾಕಲಾದ IR spectrum ಅನ್ನು ತೋರಿಸುತ್ತದೆ. |
09:27 | ಒಂದು ಹೊಸ ವಿಂಡೋ ವನ್ನು ತೆರೆಯಿರಿ. ನೀರಿನ ಅಣುವಿಗಾಗಿ, GAMESS ಪ್ರೊಗ್ರಾಂ ಅನ್ನು ಬಳಸಿ ರಚಿಸಲಾದ ಲಾಗ್ ಫೈಲ್ ಅನ್ನು ತೆರೆಯಿರಿ. |
09:35 | ಲಾಗ್ ಫೈಲ್, ನೀರಿನ ರಚನೆ ಮತ್ತು ಮೊಲೆಕ್ಯುಲರ್ ಆರ್ಬಿಟಲ್ ನ ಮಾಹಿತಿಯೊಂದಿಗೆ ತೆರೆದುಕೊಳ್ಳುತ್ತದೆ. |
09:41 | ಲಿಸ್ಟ್ ನಲ್ಲಿರುವ ಆರ್ಬಿಟಲ್ ನ ಹೆಸರಿನ ಮೇಲೆ ಕ್ಲಿಕ್ ಮಾಡಿ. ಪ್ಯಾನಲ್ ನಲ್ಲಿ, ಆರ್ಬಿಟಲ್ ಅನ್ನು ತೋರಿಸಲಾಗುತ್ತದೆ. |
09:47 | ಸಂಕ್ಷಿಪ್ತವಾಗಿ, |
09:49 | ಈ ಟ್ಯುಟೋರಿಯಲ್ ನಲ್ಲಿ ನಾವು, GAMESS ಮತ್ತು Gaussian ಗಳಂತಹ ಕಂಪ್ಯೂಟೇಶನಲ್ ಕೆಮಿಸ್ಟ್ರಿ ಪ್ರೋಗ್ರಾಂ ಗಳಿಗಾಗಿ ಇನ್ಪುಟ್ ಫೈಲ್ ಗಳನ್ನು ತಯಾರಿಸಲು, |
09:58 | ಬೆಂಝೀನ್ ಮತ್ತು ನೀರಿನ ಅಣುಗಳ ಮೊಲಿಕ್ಯುಲರ್ ಆರ್ಬಿಟಲ್ ಗಳನ್ನು ನೋಡಲು, |
10:04 | ಗಾಸಿಯನ್ ನಿಂದ ತಯಾರಿಸಿದ ಲಾಗ್ ಫೈಲ್ ಗಳನ್ನು ಬಳಸಿ, ಅಣುಗಳ ಲೆಕ್ಕಹಾಕಲಾದ IR spectrum ಅನ್ನು ನೋಡಲು ಕಲಿತಿದ್ದೇವೆ. |
10:11 | ಅಸೈನ್ಮೆಂಟ್ ಗಾಗಿ: ಕೊಟ್ಟಿರುವ ಕೋಡ್ ಫೈಲ್ ಗಳಿಂದ, ಬೆಂಝೀನ್ ಅಣುವಿಗಾಗಿ ಲಾಗ್- ಫೈಲ್ ಅನ್ನು ತೆರೆಯಿರಿ. |
10:18 | ಲಿಸ್ಟ್ ನಿಂದ ಯಾವುದೇ ಒಂದು Molecular Orbital ಅನ್ನು ತೋರಿಸಿ. |
10:22 | ಲೋಬ್ ಗಳ ಡಿಸ್ಪ್ಲೇ ಮತ್ತು ಬಣ್ಣವನ್ನು ಬದಲಾಯಿಸಿ. ಇಮೇಜ್ ಅನ್ನು JPEG ಫಾರ್ಮ್ಯಾಟ್ ನಲ್ಲಿ ಸೇವ್ ಮಾಡಿ. |
10:29 | ಈ ವೀಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ. ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ನೀವು ಇದನ್ನು ಡೌನ್ಲೋಡ್ ಮಾಡಿ ನೋಡಬಹುದು. |
10:35 | ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಬಳಸಿ, ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ. |
10:42 | ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ. |
10:48 | ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
ಧನ್ಯವಾದಗಳು. |