Difference between revisions of "Avogadro/C2/Hydrogen-Bonding/Kannada"

From Script | Spoken-Tutorial
Jump to: navigation, search
(Blanked the page)
 
(4 intermediate revisions by the same user not shown)
Line 1: Line 1:
 +
{| border=1
 +
|'''Time'''
 +
|'''Narration'''
  
 +
|-
 +
| 00:01
 +
| '''Hydrogen bonding in molecules''' ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
 +
|-
 +
|00:07
 +
|ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು,
 +
|-
 +
|00:11
 +
|ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
 +
|-
 +
|00:14
 +
| ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು,
 +
|-
 +
|00:16
 +
| ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
 +
|-
 +
|00:22
 +
| ಇಲ್ಲಿ ನಾನು  ''' Ubuntu Linux OS'''  14.04 ಆವೃತ್ತಿ,
 +
|-
 +
|00:27
 +
|'''  Avogadro ''' 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
 +
|-
 +
|00:34
 +
|ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು '''Avogadro''' ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
 +
|-
 +
|00:40
 +
| ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
 +
|-
 +
|00:45
 +
|ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು. 
 +
|-
 +
|00:52
 +
|ನಾನು ಹೊಸ '''Avogadro''' ವಿಂಡೋವನ್ನು ತೆರೆದಿದ್ದೇನೆ.
 +
|-
 +
|00:56
 +
| '''Draw Tool''' ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|01:01
 +
| ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ.
 +
|-
 +
|01:04
 +
|ಈಗ, ನಾವು '''Avogadro''' ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
 +
|-
 +
|01:08
 +
| '''Settings''' ಮೆನ್ಯು ಗೆ ಹೋಗಿ ಮತ್ತು '''Configure Avogadro''' ದ ಮೇಲೆ ಕ್ಲಿಕ್ ಮಾಡಿ.
 +
|-
 +
|01:13
 +
|'''Settings''' ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 +
|-
 +
|01:16
 +
|ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ -
 +
'''General''',
 +
 +
'''Plugins''',
 +
 +
'''Project tree''' ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ.
 +
|-
 +
|01:24
 +
|ಡಿಫಾಲ್ಟ್ ಆಗಿ,  '''General''' ಎಂಬ ಮೆನ್ಯು ಆಯ್ಕೆಯಾಗಿದೆ.
 +
|-
 +
|01:28
 +
|'''General''' ಮೆನ್ಯು, '''Quality''' ಮತ್ತು '''Fog''' ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
 +
|-
 +
|01:34
 +
| ಸ್ಲೈಡರ್ ಅನ್ನು '''Low''' ಇಂದ '''High''' ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
 +
|-
 +
|01:41
 +
| '''Quality''' ಸ್ಲೈಡರ್ ಅನ್ನು '''Low''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|01:47
 +
| ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ.
 +
|-
 +
|01:51
 +
| '''Quality''' ಸ್ಲೈಡರ್ ಅನ್ನು '''High''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|01:56
 +
| ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ.
 +
|-
 +
|02:02
 +
| ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್)  ಬಳಸಲಾಗುತ್ತದೆ.
 +
|-
 +
|02:07
 +
|ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ.
 +
|-
 +
|02:11
 +
| '''Quality''' ಸ್ಲೈಡರ್ ಅನ್ನು '''Medium''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|02:16
 +
|ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ.
 +
|-
 +
|02:21
 +
|ಈಗ  '''Fog''' ಸ್ಲೈಡರ್ ಅನ್ನು ನೋಡೋಣ.
 +
|-
 +
|02:24
 +
| '''Fog'''ಸ್ಲೈಡರ್ ಅನ್ನು '''Lots''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|02:28
 +
|ರಚನೆ ಮಸುಕಾಗಿರುವುದನ್ನು ಗಮನಿಸಿ.
 +
|-
 +
|02:32
 +
| '''Fog''' ಸ್ಲೈಡರ್ ಅನ್ನು '''Some''' ಗೆ ಎಳೆಯಿರಿ ಮತ್ತು '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ.
 +
|-
 +
|02:40
 +
|ನಂತರ '''Plugins''' ಮೆನ್ಯುವನ್ನು ನೋಡೋಣ.
 +
|-
 +
|02:43
 +
|'''Display Types''' ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
 +
|-
 +
|02:46
 +
| ಎಲ್ಲ '''Display Types''' ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ.
 +
|-
 +
|02:51
 +
| '''Axes''' (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ  ಬಗ್ಗೆ ವಿವರಗಳನ್ನು, '''Details''' ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ.
 +
|-
 +
|02:59
 +
|ಇದೇರೀತಿ, ನೀವು ಇನ್ನುಳಿದ  '''Display Type''' ಗಳ ವಿವರಗಳನ್ನು ನೋಡಬಹುದು.
 +
|-
 +
|03:04
 +
|ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, '''Apply''' ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
 +
|-
 +
|03:11
 +
|'''Display Types''' ಮೆನ್ಯುವಿನಲ್ಲಿ, ಕೇವಲ '''Ball and Stick''' ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ.
 +
|-
 +
|03:16
 +
| '''Ball and Stick''' ಎಂಬ '''Display Type''' ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ.
 +
|-
 +
|03:20
 +
| '''Ball and Stick''' ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ.
 +
|-
 +
|03:26
 +
|ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, '''Ball and Stick''' ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
|-
 +
|03:30
 +
|ಎಲ್ಲಾ '''Display Type''' ಗಳನ್ನು ಸಕ್ರಿಯಗೊಳಿಸಲು, '''Plugins''' ಗೆ ಹೋಗಿ.
 +
|-
 +
|03:33
 +
| '''Display Types''' ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.
 +
|-
 +
|03:39
 +
| '''Apply''' ಬಟನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|03:41
 +
| '''Display Types''' ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
 +
|-
 +
|03:46
 +
|'''Settings''' ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು,  '''OK''' ಯನ್ನು ಕ್ಲಿಕ್ ಮಾಡಿ.
 +
|-
 +
|03:50
 +
| '''Display Types''' ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು  ಸಕ್ರಿಯ ಆಗಿರದಿದ್ದರೆ , '''Add''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
|03:58
 +
|'''Add Display Type''' ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
 +
|-
 +
|04:02
 +
| '''Types''' ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ.
 +
|-
 +
|04:07
 +
| ನಾನು '''Hydrogen Bond''' ಅನ್ನು ಆಯ್ಕೆಮಾಡಿ '''OK''' ಯನ್ನು ಕ್ಲಿಕ್ ಮಾಡುವೆನು.
 +
|-
 +
|04:11
 +
|'''Display Types''' ಮೆನ್ಯುವಿನಲ್ಲಿ, '''Hydrogen Bond''' ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ.
 +
|-
 +
|04:16
 +
|ನಾನು ಈಗ '''polar methanol''' (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್  ಅನ್ನು ವಿವರಿಸುವೆನು.
 +
|-
 +
|04:22
 +
|ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ.
 +
|-
 +
|04:26
 +
|ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ.
 +
|-
 +
|04:31
 +
| ಮೀಥೇನ್ ಅಣುವನ್ನು ರಚಿಸಲು, '''Draw tool''' ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
 +
|-
 +
|04:36
 +
|ಡಿಫಾಲ್ಟ್ ಆಗಿ, '''Draw Settings''' ಮೆನ್ಯು, '''Element''' ಅನ್ನು '''Carbon''' ಎಂದೂ, '''Bond Order''' ಅನ್ನು '''Single''' ಎಂದೂ ಹೊಂದಿದೆ.
 +
|-
 +
|04:43
 +
| ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|04:46
 +
| '''Element''' ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. '''Oxygen''' ಅನ್ನು ಆಯ್ಕೆ ಮಾಡಿ.
 +
|-
 +
|04:50
 +
| ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|04:56
 +
|ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ.
 +
|-
 +
|05:00
 +
|'''Display Types''' ನಲ್ಲಿರುವ '''Hydrogen Bond''' ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
|-
 +
|05:04
 +
|ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ.
 +
|-
 +
|05:08
 +
|ಟೂಲ್ ಬಾರ್ ನಲ್ಲಿರುವ  '''Auto Optimization Tool''' (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ.
 +
|-
 +
|05:12
 +
| ಎಡಭಾಗದಲ್ಲಿ, '''Auto Optimization Settings''' ಮೆನ್ಯು ಕಾಣಿಸುತ್ತದೆ.
 +
|-
 +
|05:17
 +
| '''Force Field''' ಎಂಬ ಡ್ರಾಪ್- ಡೌನ್ ನಲ್ಲಿ, '''MMFF94''' ಅನ್ನು ಆಯ್ಕೆಮಾಡಿ.
 +
|-
 +
|05:22
 +
|ಆಪ್ಟಿಮೈಜ್ ಮಾಡಲು, '''Start''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
|05:26
 +
|ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ  ನೋಡಬಹುದು.
 +
|-
 +
|05:31
 +
|ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ.
 +
|-
 +
|05:38
 +
|'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, '''Stop''' ನ ಮೇಲೆ ಕ್ಲಿಕ್ ಮಾಡಿ.
 +
|-
 +
|05:42
 +
|ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
 +
|-
 +
|05:48
 +
|ಇದಕ್ಕಾಗಿ, ನಾನು '''Chemical structure database''' (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ.
 +
|-
 +
|05:54
 +
| ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
 +
|-
 +
|05:59
 +
| ಕ್ರಮವಾಗಿ '''File''' ಮೆನ್ಯು >> '''Import''' >> '''Fetch by Chemical name''' (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ.
 +
|-
 +
|06:06
 +
|'''Chemical Name''' ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
 +
|-
 +
|06:09
 +
| ಲೋವರ್ ಕೇಸ್ ನಲ್ಲಿ, '''ortho-nitrophenol''' ಎಂದು ಟೈಪ್ ಮಾಡಿ.  OK ಬಟನ್ ಅನ್ನು ಒತ್ತಿ.
 +
|-
 +
|06:15
 +
| ಪ್ಯಾನಲ್ ನ ಮೇಲೆ, '''Ortho-nitrophenol''' (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.
 +
|-
 +
|06:19
 +
|ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ  ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು.
 +
|-
 +
|06:26
 +
| ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.
 +
|-
 +
|06:30
 +
| '''selection tool''' ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ.
 +
|-
 +
|06:34
 +
|ಕಾಪಿ ಮಾಡಲು '''CTRL + C''', ಮತ್ತು ಪೇಸ್ಟ್ ಮಾಡಲು  '''CTRL + V''' ಯನ್ನು ಒತ್ತಿ.
 +
|-
 +
|06:39
 +
| '''Hydrogen Bond''' ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
 +
|-
 +
|06:42
 +
|ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ.
 +
|-
 +
|06:46
 +
|ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ.
 +
|-
 +
|06:54
 +
|ಅಣುವಿನಲ್ಲಿ, '''nitro''' ಗುಂಪಿನ ಆಕ್ಸಿಜನ್ ಮತ್ತು  '''Hydroxy''' ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.
 +
|-
 +
|07:02
 +
|ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ.
 +
|-
 +
|07:06
 +
|ಟೂಲ್ ಬಾರ್ ನಲ್ಲಿಯ '''Click to Measure''' ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
|07:10
 +
|ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
 +
|-
 +
|07:14
 +
|ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ.
 +
|-
 +
|07:19
 +
| ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
 +
|-
 +
|07:23
 +
|ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,
 +
|-
 +
|07:32
 +
|'''DNA''' ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ,
 +
|-
 +
|07:36
 +
|ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ,
 +
|-
 +
|07:41
 +
| ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
 +
|-
 +
|07:46
 +
|ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:
 +
1.  ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್
 +
 +
2.  ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್.
 +
|-
 +
|07:56
 +
|ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
 +
|-
 +
|08:00
 +
| ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು  ಅಡಿನೈನ್ ಮತ್ತು  ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ.
 +
|-
 +
|08:10
 +
|ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , '''Display Types''' ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ.
 +
|-
 +
|08:15
 +
| ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.
 +
|-
 +
|08:19
 +
| '''Display Types''' ನಲ್ಲಿ, '''Force''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
|-
 +
|08:23
 +
| '''Hydrogen Bond''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
|-
 +
|08:26
 +
|ಟೂಲ್ ಬಾರ್ ನಲ್ಲಿ, '''Auto Optimization Tool'''  ಐಕಾನ್ ಅನ್ನು ಕ್ಲಿಕ್ ಮಾಡಿ.
 +
|-
 +
|08:30
 +
| '''MMFF94 Force Field''' ಅನ್ನು ಆಯ್ಕೆಮಾಡಿ. '''Start''' ಬಟನ್ ಅನ್ನು ಕ್ಲಿಕ್ ಮಾಡಿ.
 +
|-
 +
|08:36
 +
|ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, '''Force''' ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ.
 +
|-
 +
|08:45
 +
| ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ.
 +
|-
 +
|08:49
 +
|ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ.
 +
|-
 +
|08:55
 +
|ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ.
 +
|-
 +
|08:59
 +
| ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ.
 +
|-
 +
|09:04
 +
|Dipole moment(μ) = charge(Q) times distance of separation(r)
 +
(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)
 +
|-
 +
|09:09
 +
| ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ'  ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.
 +
|-
 +
|09:13
 +
|ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು.
 +
|-
 +
|09:20
 +
| ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
 +
Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ.
 +
|-
 +
|09:27
 +
| ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ.
 +
|-
 +
|09:31
 +
| '''Nitrogen''' ಅನ್ನು ಆಯ್ಕೆ ಮಾಡಿ. '''Bond Order''' ಅನ್ನು '''triple'''  ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ.
 +
|-
 +
|09:38
 +
| '''MMFF94 Force Field''' ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ.
 +
|-
 +
|09:44
 +
| 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, '''Display Types''' ನಲ್ಲಿ '''Dipole''' ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
 +
|-
 +
|09:50
 +
|'''Dipole''' ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ.
 +
|-
 +
| 09:54
 +
| ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು,  '''View''' ಮೆನ್ಯುವಿಗೆ ಹೋಗಿ.
 +
|-
 +
|09:57
 +
| '''Properties''' ಗೆ ಹೋಗಿ, '''Molecule Properties''' ಅನ್ನು ಆಯ್ಕೆಮಾಡಿ.  '''Molecule Properties''' ಎಂಬ ವಿಂಡೋ ಓಪನ್ ಆಗುತ್ತದೆ.
 +
|-
 +
|10:05
 +
| ಈ ವಿಂಡೋ, ಹೈಡ್ರೋಜನ್ ಸಯನೈಡ್ ನ  '''estimated dipole moment'''(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು  '''0.396D''' ಎಂದು ತೋರಿಸುತ್ತದೆ.
 +
|-
 +
|10:13
 +
|ಹೀಗೆಯೇ, ನೀರಿನ '''estimated dipole moment''', '''0.245D''' ಆಗಿದೆ.
 +
|-
 +
|10:21
 +
|ಸಂಕ್ಷಿಪ್ತವಾಗಿ,
 +
|-
 +
|10:23
 +
| ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,
 +
|-
 +
|10:27
 +
| ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
 +
|-
 +
|10:31
 +
| ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
 +
|-
 +
|10:35
 +
| ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು,
 +
|-
 +
|10:38
 +
|ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು,
 +
|-
 +
|10:42
 +
| HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
 +
|-
 +
|10:48
 +
| ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.
 +
1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ.
 +
 +
2. ಅಮೋನಿಯಾ ಅಣುಗಳಿಗಾಗಿ,  '''Force''' ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.
 +
|-
 +
|10:59
 +
|ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.
 +
ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು.
 +
|-
 +
|11:06
 +
| ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
 +
|-
 +
|11:12
 +
| ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, '''NMEICT, MHRD ''' ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
 +
|-
 +
|11:18
 +
| ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.
 +
ಧನ್ಯವಾದಗಳು.
 +
|-
 +
|}

Latest revision as of 14:15, 20 July 2018

Time Narration
00:01 Hydrogen bonding in molecules ನ ಕುರಿತಾದ ಈ ಸ್ಪೋಕನ್ ಟ್ಯುಟೋರಿಯಲ್ ಗೆ ನಿಮಗೆ ಸ್ವಾಗತ.
00:07 ಈ ಟ್ಯುಟೋರಿಯಲ್ ನಲ್ಲಿ ನಾವು, ಅವೋಗ್ಯಾಡ್ರೋ ವನ್ನು ಕಾನ್ಫಿಗರ್ ಮಾಡಲು,
00:11 ಅಣುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
00:14 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳತೆ ಮಾಡಲು,
00:16 ಫೋರ್ಸ್ ಡಿಸ್ಪ್ಲೇ ಯ ವಿಧಗಳನ್ನು ಮತ್ತು ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿಯುವೆವು.
00:22 ಇಲ್ಲಿ ನಾನು Ubuntu Linux OS 14.04 ಆವೃತ್ತಿ,
00:27 Avogadro 1.1.1 ಆವೃತ್ತಿ ಮತ್ತು ಇಂಟರ್ನೆಟ್ ಸಂಪರ್ಕ- ಇವುಗಳನ್ನು ಬಳಸುತ್ತಿದ್ದೇನೆ.
00:34 ಈ ಟ್ಯುಟೋರಿಯಲ್ ಅನ್ನು ಕಲಿಯಲು, ನೀವು Avogadro ಇಂಟರ್ಫೇಸ್ ಅನ್ನು ಬಳಸಲು ಕಲಿತಿರಬೇಕು.
00:40 ಇಲ್ಲವಾದಲ್ಲಿ, ಸಂಬಂಧಿತ ಟ್ಯುಟೋರಿಯಲ್ ಗಳಿಗಾಗಿ, ನಮ್ಮ ವೆಬ್ಸೈಟ್ ಅನ್ನು ಭೇಟಿ ಮಾಡಿ.
00:45 ಈ ಟ್ಯುಟೋರಿಯಲ್ ನಲ್ಲಿ ಬಳಸಿದ ರಚನೆಗಳನ್ನು, ಕೋಡ್ ಫೈಲ್ ಗಳಲ್ಲಿ ಕೊಡಲಾಗಿದೆ, ನೀವು ಅವುಗಳನ್ನು ಬಳಸಬಹುದು.
00:52 ನಾನು ಹೊಸ Avogadro ವಿಂಡೋವನ್ನು ತೆರೆದಿದ್ದೇನೆ.
00:56 Draw Tool ಐಕಾನ್ ನ ಮೇಲೆ ಮತ್ತು ಪ್ಯಾನೆಲ್ ನ ಮೇಲೆ ಕ್ಲಿಕ್ ಮಾಡಿ.
01:01 ಪ್ಯಾನಲ್ ನ ಮೇಲೆ ಮೀಥೇನ್ ಅನ್ನು ರಚಿಸಲಾಗಿದೆ.
01:04 ಈಗ, ನಾವು Avogadro ವನ್ನು ಕಾನ್ಫಿಗರ್ ಮಾಡಲು ಕಲಿಯೋಣ.
01:08 Settings ಮೆನ್ಯು ಗೆ ಹೋಗಿ ಮತ್ತು Configure Avogadro ದ ಮೇಲೆ ಕ್ಲಿಕ್ ಮಾಡಿ.
01:13 Settings ಎಂಬ ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
01:16 ಡಯಲಾಗ್ ಬಾಕ್ಸ್ ನ ಪಕ್ಕದಲ್ಲಿ -

General,

Plugins,

Project tree ಎಂಬ ಮೂರು ಐಟಂಗಳಿರುವ ಇನ್ನೊಂದು ಮೆನ್ಯು ಇದೆ.

01:24 ಡಿಫಾಲ್ಟ್ ಆಗಿ, General ಎಂಬ ಮೆನ್ಯು ಆಯ್ಕೆಯಾಗಿದೆ.
01:28 General ಮೆನ್ಯು, Quality ಮತ್ತು Fog ಎಂಬ ಎರಡು ಸ್ಲೈಡರ್ ಗಳನ್ನು ಹೊಂದಿದೆ.
01:34 ಸ್ಲೈಡರ್ ಅನ್ನು Low ಇಂದ High ನತ್ತ ಎಳೆಯುತ್ತಿದ್ದಂತೆ, ನಿರೂಪಣೆಯ ಗುಣಮಟ್ಟ ಹೆಚ್ಚುತ್ತಾ ಹೋಗುತ್ತದೆ.
01:41 Quality ಸ್ಲೈಡರ್ ಅನ್ನು Low ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:47 ರಚನೆಯನ್ನು ಸರಿಯಾಗಿ ನಿರೂಪಿಸಲಾಗಿಲ್ಲ ಎಂಬುದನ್ನು ಗಮನಿಸಿ.
01:51 Quality ಸ್ಲೈಡರ್ ಅನ್ನು High ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
01:56 ಅಣು, ಉತ್ತಮ ಗುಣಮಟ್ಟದೊಂದಿಗೆ, ಹೊಳೆಯುವಂತೆ ಕಾಣುತ್ತಿರುವುದನ್ನು ಗಮನಿಸಿ.
02:02 ಇಮೇಜ್ ಗಳನ್ನು ಪ್ರಿಂಟ್ ಮಾಡಲು ಮತ್ತು ಪಬ್ಲಿಶ್ ಮಾಡಲು ಉತ್ತಮ ಗುಣಮಟ್ಟದ ನಿರೂಪಣೆಯನ್ನು (ಹೈ ಕ್ವಾಲಿಟಿ ರೆಂಡರಿಂಗ್) ಬಳಸಲಾಗುತ್ತದೆ.
02:07 ಇದು ಹೆಚ್ಚಿನ CPU ಪವರ್ ಅನ್ನು ಬಳಸುತ್ತದೆ.
02:11 Quality ಸ್ಲೈಡರ್ ಅನ್ನು Medium ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:16 ಸಾಮಾನ್ಯ ವೀಕ್ಷಣೆಗಾಗಿ, ಮೀಡೀಯಂ ಕ್ವಾಲಿಟಿ ಸೆಟ್ಟಿಂಗ್ ಸರಿಯಾಗಿದೆ.
02:21 ಈಗ Fog ಸ್ಲೈಡರ್ ಅನ್ನು ನೋಡೋಣ.
02:24 Fogಸ್ಲೈಡರ್ ಅನ್ನು Lots ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
02:28 ರಚನೆ ಮಸುಕಾಗಿರುವುದನ್ನು ಗಮನಿಸಿ.
02:32 Fog ಸ್ಲೈಡರ್ ಅನ್ನು Some ಗೆ ಎಳೆಯಿರಿ ಮತ್ತು Apply ಬಟನ್ ನ ಮೇಲೆ ಕ್ಲಿಕ್ ಮಾಡಿ. ರಚನೆಯು ಸ್ಪಷ್ಟವಾಗಿ ಕಾಣುತ್ತದೆ.
02:40 ನಂತರ Plugins ಮೆನ್ಯುವನ್ನು ನೋಡೋಣ.
02:43 Display Types ಎಂಬ ಡ್ರಾಪ್ ಡೌನ್ ಮೆನ್ಯು ಕಾಣುತ್ತದೆ.
02:46 ಎಲ್ಲ Display Types ಚೆಕ್ -ಬಾಕ್ಸ್ ಗಳು, ಚೆಕ್ ಆಗಿರುವುದನ್ನು ಗಮನಿಸಿ.
02:51 Axes (ಆಕ್ಸಿಸ್) ನ ಮೇಲೆ ಕ್ಲಿಕ್ ಮಾಡಿ. 'Axes' ಎಂಬ ಡಿಸ್ಲ್ಪ್ಲೇ ಬಗ್ಗೆ ವಿವರಗಳನ್ನು, Details ಎಂಬ ಟೆಕ್ಸ್ಟ್- ಬಾಕ್ಸ್ ನಲ್ಲಿ ತೋರಿಸಲಾಗಿದೆ.
02:59 ಇದೇರೀತಿ, ನೀವು ಇನ್ನುಳಿದ Display Type ಗಳ ವಿವರಗಳನ್ನು ನೋಡಬಹುದು.
03:04 ನಾನು ಎಲ್ಲಾ ಚೆಕ್-ಬಾಕ್ಸ್ ಗಳನ್ನು ಅನ್- ಚೆಕ್ ಮಾಡಿ, Apply ಬಟನ್ ಅನ್ನು ಕ್ಲಿಕ್ ಮಾಡುತ್ತೇನೆ.
03:11 Display Types ಮೆನ್ಯುವಿನಲ್ಲಿ, ಕೇವಲ Ball and Stick ಚೆಕ್-ಬಾಕ್ಸ್ ಮಾತ್ರ ಕಾಣಿಸುತ್ತದೆ.
03:16 Ball and Stick ಎಂಬ Display Type ಚೆಕ್- ಬಾಕ್ಸ್ ಅನ್ನು ಅನ್- ಚೆಕ್ ಮಾಡಿ.
03:20 Ball and Stick ಅನ್ನು ಕೂಡ ನಿಷ್ಕ್ರಿಯಗೊಳಿಸಿದರೆ (ಡಿಸೇಬಲ್), ಅಣು ಪ್ಯಾನಲ್ ನಿಂದ ಕಾಣೆಯಾಗುತ್ತದೆ.
03:26 ಡಿಸ್ಪ್ಲೇ ಯನ್ನು ಸಕ್ರಿಯಗೊಳಿಸಲು, Ball and Stick ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
03:30 ಎಲ್ಲಾ Display Type ಗಳನ್ನು ಸಕ್ರಿಯಗೊಳಿಸಲು, Plugins ಗೆ ಹೋಗಿ.
03:33 Display Types ಡ್ರಾಪ್- ಡೌನ್ ನಲ್ಲಿರುವ ಎಲ್ಲಾ ಚೆಕ್ ಬಾಕ್ಸ್ ಗಳನ್ನು ಕ್ಲಿಕ್ ಮಾಡಿ.
03:39 Apply ಬಟನ್ ನ ಮೇಲೆ ಕ್ಲಿಕ್ ಮಾಡಿ.
03:41 Display Types ಡ್ರಾಪ್- ಡೌನ್ ನಲ್ಲಿ, ಎಲ್ಲಾ ಡಿಸ್ಲ್ಪೇ ವಿಧಗಳು ಕಾಣಿಸುತ್ತವೆ.
03:46 Settings ಡೈಲಾಗ್ ಬಾಕ್ಸ್ ಅನ್ನು ಕ್ಲೋಸ್ ಮಾಡಲು, OK ಯನ್ನು ಕ್ಲಿಕ್ ಮಾಡಿ.
03:50 Display Types ಮೆನ್ಯುವಿನಲ್ಲಿ, ಯಾವುದೇ ಡಿಸ್ಪ್ಲೇ ವಿಧವು ಸಕ್ರಿಯ ಆಗಿರದಿದ್ದರೆ , Add ಬಟನ್ ಅನ್ನು ಕ್ಲಿಕ್ ಮಾಡಿ.
03:58 Add Display Type ಎಂಬ ಡೈಲಾಗ್ ಬಾಕ್ಸ್ ಕಾಣಿಸುತ್ತದೆ.
04:02 Types ಎಂಬ ಡ್ರಾಪ್- ಡೌನ್ ನ ಮೇಲೆ ಕ್ಲಿಕ್ ಮಾಡಿ ಮತ್ತು ನಿಮಗೆ ಬೇಕಾದ Display Type ಅನ್ನು ಆಯ್ಕೆಮಾಡಿ.
04:07 ನಾನು Hydrogen Bond ಅನ್ನು ಆಯ್ಕೆಮಾಡಿ OK ಯನ್ನು ಕ್ಲಿಕ್ ಮಾಡುವೆನು.
04:11 Display Types ಮೆನ್ಯುವಿನಲ್ಲಿ, Hydrogen Bond ಎಂಬ ಡಿಸ್ಪ್ಲೇ ಟೈಪ್ ಕಾಣಿಸುತ್ತದೆ.
04:16 ನಾನು ಈಗ polar methanol (ಪೋಲಾರ್ ಮಿಥನಾಲ್) ಅಣುವಿನಲ್ಲಿ, ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
04:22 ಪ್ಯಾನಲ್ ನಲ್ಲಿ, ಈಗಾಗಲೇ ಮೀಥೇನ್ ಅಣು ಇದೆ.
04:26 ವಿವರಣೆಗಾಗಿ, ನನಗೆ ಮೀಥೇನ್ ಅಣುಗಳ ಒಂದು ಗುಂಪು ಅವಶ್ಯವಿದೆ.
04:31 ಮೀಥೇನ್ ಅಣುವನ್ನು ರಚಿಸಲು, Draw tool ಅನ್ನು ಬಳಸುವುದು ಒಂದು ಸುಲಭ ಮಾರ್ಗವಾಗಿದೆ.
04:36 ಡಿಫಾಲ್ಟ್ ಆಗಿ, Draw Settings ಮೆನ್ಯು, Element ಅನ್ನು Carbon ಎಂದೂ, Bond Order ಅನ್ನು Single ಎಂದೂ ಹೊಂದಿದೆ.
04:43 ಪ್ಯಾನಲ್ ನ ಮೇಲೆ ಕ್ಲಿಕ್ ಮಾಡಿ.
04:46 Element ಎಂಬ ಡ್ರಾಪ್- ಡೌನ್ ಅನ್ನು ಕ್ಲಿಕ್ ಮಾಡಿ. Oxygen ಅನ್ನು ಆಯ್ಕೆ ಮಾಡಿ.
04:50 ನಂತರ, ಮಿಥೇನ್ ಅಣುವಿನಲ್ಲಿಯ ಯಾವುದಾದರೂ ಒಂದು ಹೈಡ್ರೋಜನ್ ನ ಮೇಲೆ ಕ್ಲಿಕ್ ಮಾಡಿ.
04:56 ಈಗ ನಾವು ಪ್ಯಾನಲ್ ನಲ್ಲಿ, ಮಿಥನಾಲ್ (Methanol) ಅಣುಗಳ ಒಂದು ಗುಂಪನ್ನು ಹೊಂದಿದ್ದೇವೆ.
05:00 Display Types ನಲ್ಲಿರುವ Hydrogen Bond ಎಂಬ ಚೆಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಿ.
05:04 ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡೋಣ.
05:08 ಟೂಲ್ ಬಾರ್ ನಲ್ಲಿರುವ Auto Optimization Tool (ಆಟೋ ಆಪ್ಟಿಮೈಜೇಷನ್ ಟೂಲ್) ಅನ್ನು ಕ್ಲಿಕ್ ಮಾಡಿ.
05:12 ಎಡಭಾಗದಲ್ಲಿ, Auto Optimization Settings ಮೆನ್ಯು ಕಾಣಿಸುತ್ತದೆ.
05:17 Force Field ಎಂಬ ಡ್ರಾಪ್- ಡೌನ್ ನಲ್ಲಿ, MMFF94 ಅನ್ನು ಆಯ್ಕೆಮಾಡಿ.
05:22 ಆಪ್ಟಿಮೈಜ್ ಮಾಡಲು, Start ಬಟನ್ ಅನ್ನು ಕ್ಲಿಕ್ ಮಾಡಿ.
05:26 ನೀವು ಹೈಡ್ರೋಜನ್ ಬಾಂಡ್ ನ ರಚನೆಯನ್ನು, ಹಳದಿ ಬಣ್ಣದ ಗೆರೆಗಳಾಗಿ ನೋಡಬಹುದು.
05:31 ಈ ಗೆರೆಗಳು, ಒಂದು ಅಣುವಿನ ಹೈಡ್ರೋಜನ್ ಮತ್ತು ಇನ್ನೊಂದು ಅಣುವಿನ ಆಕ್ಸಿಜನ್ ನ ನಡುವೆ ರೂಪಿಸಲ್ಪಟ್ಟಿವೆ.
05:38 'ಆಟೋ ಆಪ್ಟಿಮೈಜೇಶನ್ ' ಅನ್ನು ಕೊನೆಗೊಳಿಸಲು, Stop ನ ಮೇಲೆ ಕ್ಲಿಕ್ ಮಾಡಿ.
05:42 ಈಗ ನಾನು ಆರ್ಥೋ ನೈಟ್ರೋಫಿನಾಲ್ ನಲ್ಲಿ, ಇಂಟ್ರಾಮೊಲಿಕ್ಯೂಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ವಿವರಿಸುವೆನು.
05:48 ಇದಕ್ಕಾಗಿ, ನಾನು Chemical structure database (ಕೆಮಿಕಲ್ ಸ್ಟ್ರಕ್ಚರ್ ಡೇಟಾಬೇಸ್) ನಿಂದ ಅಣುವನ್ನು ಪಡೆಯುತ್ತೇನೆ.
05:54 ಈಮೊದಲು ತೆರೆಯಲಾದ ಎಲ್ಲಾ ವಿಂಡೋಗಳನ್ನು ಕ್ಲೋಸ್ ಮಾಡಿ ಮತ್ತು ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.
05:59 ಕ್ರಮವಾಗಿ File ಮೆನ್ಯು >> Import >> Fetch by Chemical name (ಫೆಚ್ ಬೈ ಕೆಮಿಕಲ್ ನೇಮ್) ಗೆ ಹೋಗಿ ಕ್ಲಿಕ್ ಮಾಡಿ.
06:06 Chemical Name ಎಂಬ ಟೆಕ್ಸ್ಟ್ ಬಾಕ್ಸ್ ಕಾಣಿಸುತ್ತದೆ.
06:09 ಲೋವರ್ ಕೇಸ್ ನಲ್ಲಿ, ortho-nitrophenol ಎಂದು ಟೈಪ್ ಮಾಡಿ. OK ಬಟನ್ ಅನ್ನು ಒತ್ತಿ.
06:15 ಪ್ಯಾನಲ್ ನ ಮೇಲೆ, Ortho-nitrophenol (ಆರ್ಥೋ ನೈಟ್ರೋಫೆನಾಲ್) ಅಣು ಕಾಣಿಸುತ್ತದೆ.
06:19 ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸಲು, ನಿಮಗೆ ಪ್ಯಾನಲ್ ನಲ್ಲಿ ಆರ್ಥೋ ನೈಟ್ರೊಫಿನಾಲ್ ಅಣುಗಳ ಒಂದು ಸಮೂಹ ಬೇಕು.
06:26 ಪ್ಯಾನಲ್ ನಲ್ಲಿ ನಾನು, ಅಣುಗಳನ್ನು ಕಾಪಿ ಮಾಡಿ, ಪೇಸ್ಟ್ ಮಾಡಿದ್ದೇನೆ.
06:30 selection tool ಅನ್ನು ಬಳಸಿ, ಅಣುವನ್ನು ಆಯ್ಕೆಮಾಡಿ.
06:34 ಕಾಪಿ ಮಾಡಲು CTRL + C, ಮತ್ತು ಪೇಸ್ಟ್ ಮಾಡಲು CTRL + V ಯನ್ನು ಒತ್ತಿ.
06:39 Hydrogen Bond ಎಂಬ ಚೆಕ್- ಬಾಕ್ಸ್ ನ ಮೇಲೆ ಕ್ಲಿಕ್ ಮಾಡಿ.
06:42 ಅವಶ್ಯವಿದ್ದರೆ, ಸರಿಯಾದ ಓರಿಯೆಂಟೇಷನ್ ಗಾಗಿ, ಅಣುಗಳನ್ನು ಆಪ್ಟಿಮೈಜ್ ಮಾಡಿ.
06:46 ಆಪ್ಟಿಮೈಜೇಷನ್ ಕ್ರಿಯೆಯಲ್ಲಿ, ಅಣುಗಳ ಒಳಗಡೆ 'ಇಂಟ್ರಾ ಮೊಲಿಕ್ಯೂಲರ್ ಹೈಡ್ರೋಜನ್ ಬಾಂಡ್' ತಯಾರಾಗುತ್ತದೆ.
06:54 ಅಣುವಿನಲ್ಲಿ, nitro ಗುಂಪಿನ ಆಕ್ಸಿಜನ್ ಮತ್ತು Hydroxy ಗುಂಪಿನ ಹೈಡ್ರೋಜನ್ ಗಳ ನಡುವೆ ಹೈಡ್ರೋಜನ್ ಬಾಂಡ್ ಏರ್ಪಟ್ಟಿದೆ.
07:02 ಈಗ, ನಾವು ಈ ಹೈಡ್ರೋಜನ್ ಬಾಂಡ್ ನ ಉದ್ದವನ್ನು ಅಳೆಯೋಣ.
07:06 ಟೂಲ್ ಬಾರ್ ನಲ್ಲಿಯ Click to Measure ಐಕಾನ್ ಅನ್ನು ಕ್ಲಿಕ್ ಮಾಡಿ.
07:10 ಹೈಡ್ರೋಜನ್ ಮತ್ತು ಆಕ್ಸಿಜನ್ ಪರಮಾಣುಗಳ ಮೇಲೆ ಕ್ಲಿಕ್ ಮಾಡಿ.
07:14 ಪ್ಯಾನಲ್ ನ ಕೆಳಭಾಗದಲ್ಲಿ, ಹೈಡ್ರೋಜನ್ ಬಾಂಡ್ ನ ಉದ್ದವು ಡಿಸ್ಪ್ಲೇ ಆಗುತ್ತದೆ.
07:19 ಈ ಸ್ಲೈಡ್, ಹೈಡ್ರೋಜನ್ ಬಾಂಡ್ ನ ಪ್ರಾಮುಖ್ಯತೆಯನ್ನು ತೋರಿಸುತ್ತದೆ.
07:23 ಹೈಡ್ರೋಜನ್ ಬಾಂಡ್ ಗಳು – ನೀರಿನ ಅನನ್ಯ ದ್ರಾವಕ ಸಾಮರ್ಥ್ಯಗಳನ್ನು ನಿರ್ಧರಿಸುತ್ತವೆ ಮತ್ತು ಮಂಜುಗಡ್ಡೆಯ ಸ್ಪಟಿಕ ರಚನೆಯನ್ನು ಸ್ಥಿರಗೊಳಿಸುತ್ತವೆ,
07:32 DNA ಯ ಪೂರಕ ಸ್ಟ್ರಾಂಡ್ ಗಳನ್ನು (ಎಳೆ) ಒಟ್ಟಿಗೆ ಹಿಡಿದಿಡುತ್ತವೆ,
07:36 ಪ್ರೋಟೀನ್ ಗಳ ಮತ್ತು ನ್ಯೂಕ್ಲಿಕ್ ಆಸಿಡ್ ಗಳ ರಚನೆಯನ್ನು ನಿರ್ಧರಿಸುತ್ತವೆ ಮತ್ತು ಸ್ಥಿರಗೊಳಿಸುತ್ತವೆ,
07:41 ಎಂಝೈಮ್ ಕ್ಯಾಟಾಲಿಸಿಸ್ ಕ್ರಿಯೆಯಲ್ಲಿ ಪಾಲ್ಗೊಳ್ಳುತ್ತವೆ.
07:46 ಒಂದು ಅಸೈನ್ಮೆಂಟ್ - ಇವುಗಳಲ್ಲಿ ಹೈಡ್ರೋಜನ್ ಬಾಂಡಿಂಗ್ ಗಳನ್ನು ತೋರಿಸಿ:

1. ಪ್ಯಾರಾ-ಹೈಡ್ರೊಕ್ಸಿ ಬೆಂಝೋಯಿಕ್ ಆಸಿಡ್

2. ನ್ಯೂಕ್ಲಿಯೋಬೇಸಿಸ್ –ಅಡಿನೈನ್ ಮತ್ತು ಯುರಾಸಿಲ್.

07:56 ನಿಮ್ಮ ಅಸೈನ್ಮೆಂಟ್ ಈ ರೀತಿಯಾಗಿ ಕಾಣಬೇಕು.
08:00 ಪ್ಯಾರಾ-ಹೈಡ್ರೋಕ್ಸಿ ಬೆಂಝೋಯಿಕ್ ಆಸಿಡ್ ನ ಅಣುಗಳಲ್ಲಿ ಮತ್ತು ಅಡಿನೈನ್ ಮತ್ತು ಯುರಾಸಿಲ್ ಅಣುಗಳಲ್ಲಿ 'ಇಂಟರ್ ಮೊಲೆಕ್ಯೂಲರ್ ಹೈಡ್ರೋಜನ್ ಬಾಂಡಿಂಗ್' ಅನ್ನು ಗಮನಿಸಿ.
08:10 ಅಣುಗಳಿಗಾಗಿ ಫೋರ್ಸ್ (ಬಲ) ಅನ್ನು ತೋರಿಸಲು , Display Types ನಲ್ಲಿ ನಾವು ಆಯ್ಕೆಯನ್ನು ಹೊಂದಿದ್ದೇವೆ.
08:15 ಕೆಲವು ನೀರಿನ ಅಣುಗಳೊಂದಿಗೆ, ನಾನು ಒಂದು ಹೊಸ ವಿಂಡೋ ವನ್ನು ಓಪನ್ ಮಾಡುವೆನು.
08:19 Display Types ನಲ್ಲಿ, Force ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:23 Hydrogen Bond ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
08:26 ಟೂಲ್ ಬಾರ್ ನಲ್ಲಿ, Auto Optimization Tool ಐಕಾನ್ ಅನ್ನು ಕ್ಲಿಕ್ ಮಾಡಿ.
08:30 MMFF94 Force Field ಅನ್ನು ಆಯ್ಕೆಮಾಡಿ. Start ಬಟನ್ ಅನ್ನು ಕ್ಲಿಕ್ ಮಾಡಿ.
08:36 ಆಪ್ಟಿಮೈಜೇಷನ್ ಕ್ರಿಯೆಯು ನಡೆಯುತ್ತಿರುವಾಗ, Force ಎಂಬ ಡಿಸ್ಪ್ಲೇ ಟೈಪ್ , ಪ್ರತಿಯೊಂದು ಪರಮಾಣುವಿನ ಮೇಲೆ ಆಗುವ ಬಲ ಪ್ರಯೋಗವನ್ನು, ಹಸಿರು ಬಾಣದ ಗುರುತಿನಿಂದ ತೋರಿಸುತ್ತದೆ.
08:45 ಬಾಣದ ಗುರುತುಗಳು, ಬಲಪ್ರಯೋಗದ ದಿಕ್ಕು ಮತ್ತು ಪ್ರಮಾಣವನ್ನು ತೋರಿಸುತ್ತವೆ.
08:49 ಅಣು ಆಪ್ಟಿಮೈಜ್ ಆಗುತ್ತಾ ಬಂದಂತೆ, ಬಾಣಗಳು ಸಣ್ಣದಾಗಿ ನಂತರ ಅದೃಶ್ಯವಾಗುತ್ತವೆ.
08:55 ಈಗ, ಅಣುವಿನಲ್ಲಿಯ 'ಡೈಪೋಲ್ ಮೊಮೆಂಟ್' ನ (dipole moment) ಕುರಿತು ನೋಡೋಣ.
08:59 ಪೋಲಾರ್ ಅಣುಗಳಲ್ಲಿ, ಚಾರ್ಜ್ ನ ವಿಂಗಡಣೆಯಿಂದ ಡೈಪೋಲ್-ಮೊಮೆಂಟ್ ಉಂಟಾಗುತ್ತದೆ.
09:04 Dipole moment(μ) = charge(Q) times distance of separation(r)

(ಡೈಪೋಲ್ ಮೊಮೆಂಟ್ ಇಸ್ ಇಕ್ವಲ್ ಟು ಚಾರ್ಜ್ ಟೈಮ್ಸ್ ಡಿಸ್ಟನ್ಸ್ ಆಪ್ ಸೆಪರೇಷನ್)

09:09 ಡೈಪೋಲ್ ಮೊಮೆಂಟ್ ಅನ್ನು, 'ಡಿಬೈ' ಯುನಿಟ್ ಗಳಲ್ಲಿ ಸೂಚಿಸಲಾಗುತ್ತದೆ.
09:13 ಈಗ ನಾನು, ಹೈಡ್ರೋಜನ್ ಸಯನೈಡ್ (HCN) ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಅನ್ನು ತೋರಿಸುವೆನು.
09:20 ಒಂದು ಹೊಸ ವಿಂಡೋವನ್ನು ಓಪನ್ ಮಾಡಿ.

Draw tool ಅನ್ನು ಬಳಸಿ, ಪ್ಯಾನಲ್ ನಲ್ಲಿ ಹೈಡ್ರೋಜನ್ ಸಯನೈಡ್ ನ (HCN) ಅಣುವನ್ನು ರಚಿಸಿ.

09:27 ಹೈಡ್ರೋಜನ್ ಅನ್ನು ಆಯ್ಕೆಮಾಡಿ, ಕಾರ್ಬನ್ ಗೆ ಒಂದು ಬಾಂಡ್ ಅನ್ನು ರಚಿಸಿ.
09:31 Nitrogen ಅನ್ನು ಆಯ್ಕೆ ಮಾಡಿ. Bond Order ಅನ್ನು triple ಎಂದು ಆಯ್ಕೆಮಾಡಿ. ಇಲ್ಲಿ ತೋರಿಸಿದಂತೆ ಒಂದು ಬಾಂಡ್ ಅನ್ನು ರಚಿಸಿ.
09:38 MMFF94 Force Field ಬಳಸಿ, ಈ ರಚನೆಯನ್ನು ಆಪ್ಟಿಮೈಜ್ ಮಾಡಿ.
09:44 'ಡೈಪೋಲ್ ಮೊಮೆಂಟ್' ಅನ್ನು ತೋರಿಸಲು, Display Types ನಲ್ಲಿ Dipole ಎಂಬ ಚೆಕ್- ಬಾಕ್ಸ್ ಅನ್ನು ಕ್ಲಿಕ್ ಮಾಡಿ.
09:50 Dipole ಅನ್ನು, ಕೆಂಪು ಬಣ್ಣದ ಬಾಣದ ಗುರುತಿನಿಂದ ತೋರಿಸಲಾಗಿದೆ.
09:54 ಅಂದಾಜು ಮಾಡಲಾದ ಡೈಪೋಲ್ ಮೊಮೆಂಟ್ ಅನ್ನು ವೀಕ್ಷಿಸಲು, View ಮೆನ್ಯುವಿಗೆ ಹೋಗಿ.
09:57 Properties ಗೆ ಹೋಗಿ, Molecule Properties ಅನ್ನು ಆಯ್ಕೆಮಾಡಿ. Molecule Properties ಎಂಬ ವಿಂಡೋ ಓಪನ್ ಆಗುತ್ತದೆ.
10:05 ಈ ವಿಂಡೋ, ಹೈಡ್ರೋಜನ್ ಸಯನೈಡ್ ನ estimated dipole moment(ಎಸ್ಟಿಮೇಟೆಡ್ ಡೈಪೋಲ್ ಮೊಮೆಂಟ್) ಅನ್ನು 0.396D ಎಂದು ತೋರಿಸುತ್ತದೆ.
10:13 ಹೀಗೆಯೇ, ನೀರಿನ estimated dipole moment, 0.245D ಆಗಿದೆ.
10:21 ಸಂಕ್ಷಿಪ್ತವಾಗಿ,
10:23 ಈ ಟ್ಯುಟೋರಿಯಲ್ ನಲ್ಲಿ ನಾವು: ಅವೋಗಾಡ್ರೋ ವನ್ನು ಕಾನ್ಫಿಗರ್ ಮಾಡುವುದು,
10:27 ಮಿಥನಾಲ್ ನಲ್ಲಿ ಇಂಟರ್ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:31 ಆರ್ಥೋ-ನೈಟ್ರೋ ಫಿನಾಲ್ ನಲ್ಲಿ ಇಂಟ್ರಾ ಮೊಲೆಕ್ಯುಲರ್ ಹೈಡ್ರೋಜನ್ ಬಾಂಡಿಂಗ್ ಅನ್ನು ತೋರಿಸುವುದು,
10:35 ಹೈಡ್ರೋಜನ್ ಬಾಂಡ್ ಗಳ ಉದ್ದವನ್ನು ಅಳೆಯುವುದು,
10:38 ನೀರಿನ ಅಣುಗಳಲ್ಲಿ 'ಫೋರ್ಸ್ ಡಿಸ್ಪ್ಲೇ ಟೈಪ್' ಅನ್ನು ತೋರಿಸುವುದು,
10:42 HCN ಮತ್ತು ನೀರಿನ ಅಣುಗಳಲ್ಲಿ, ಡೈಪೋಲ್ ಮೊಮೆಂಟ್ ಗಳನ್ನು ತೋರಿಸುವುದು – ಇವುಗಳ ಕುರಿತು ಕಲಿತಿದ್ದೇವೆ.
10:48 ಇಲ್ಲಿ ನಿಮಗಾಗಿ ಒಂದು ಅಸೈನ್ಮೆಂಟ್ ಇದೆ.

1. ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೈಲ್ ಕ್ಲೋರೈಡ್ ಅಣುಗಳಲ್ಲಿ ಡೈಪೋಲ್ ಮೊಮೆಂಟ್ ಅನ್ನು ತೋರಿಸಿ.

2. ಅಮೋನಿಯಾ ಅಣುಗಳಿಗಾಗಿ, Force ಡಿಸ್ಪ್ಲೇ ಟೈಪ್ ಅನ್ನು ತೋರಿಸಿ.

10:59 ಈ ವಿಡಿಯೋ, ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್ ನ ಸಾರಾಂಶವಾಗಿದೆ.

ನಿಮಗೆ ಒಳ್ಳೆಯ ಬ್ಯಾಂಡ್ವಿಡ್ತ್ ಸಿಗದಿದ್ದರೆ, ಇದನ್ನು ನೀವು ಡೌನ್ಲೋಡ್ ಮಾಡಿ ನೋಡಬಹುದು.

11:06 ನಾವು ಸ್ಪೋಕನ್ ಟ್ಯುಟೋರಿಯಲ್ ಗಳನ್ನು ಉಪಯೋಗಿಸಿ ಕಾರ್ಯಶಾಲೆಗಳನ್ನು ಏರ್ಪಡಿಸುತ್ತೇವೆ ಮತ್ತು ಪ್ರಮಾಣಪತ್ರವನ್ನು ಕೊಡುತ್ತೇವೆ. ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
11:12 ಸ್ಪೋಕನ್ ಟ್ಯುಟೋರಿಯಲ್ ಪ್ರಾಜೆಕ್ಟ್, NMEICT, MHRD ಮೂಲಕ ಭಾರತ ಸರ್ಕಾರದ ಅನುದಾನವನ್ನು ಪಡೆದಿದೆ.
11:18 ಈ ಸ್ಕ್ರಿಪ್ಟ್ ನ ಅನುವಾದಕಿ ಮೈಸೂರಿನಿಂದ ಅಂಜನಾ ಅನಂತನಾಗ್ ಮತ್ತು ಧ್ವನಿ ಶ್ರೀ ನವೀನ್ ಭಟ್ಟ, ಉಪ್ಪಿನ ಪಟ್ಟಣ.

ಧನ್ಯವಾದಗಳು.

Contributors and Content Editors

Anjana310312, Sandhya.np14